KNSRT
RADHE (2021) Hindi - KANNADA
Uploaded by ajay777. 1,557 cues, runs to 01:45:50,680. Published 6 Sep 2026, originally on Subscene (source) .
RADHE (2021) Hindi - KANNADA
Works for all WEBRip.
Downloads
0
Sync
0 in sync · 0 out of sync
How it reads
first 20 cues00:01:54,320
00:01:57,160"ರಾಧೆ... ರಾಧೆ... ರಾಧೆ..."
00:01:57,160"ರಾಧೆ... ರಾಧೆ... ರಾಧೆ..."
00:01:57,240
00:02:00,000"ರಾಧೆ... ರಾಧೆ... ರಾಧೆ..."
00:02:00,000"ರಾಧೆ... ರಾಧೆ... ರಾಧೆ..."
00:02:25,360
00:02:27,160ಮುಂಬೈ ನಗರ ತುಂಬಾ ಚೆನ್ನಾಗಿ ಕಾಣುತ್ತೆ.
00:02:27,160ಮುಂಬೈ ನಗರ ತುಂಬಾ ಚೆನ್ನಾಗಿ ಕಾಣುತ್ತೆ.
00:02:28,280
00:02:29,680ನಾವು ಇಲ್ಲಿ ತುಂಬಾ ದುಡ್ಡು ಮಾಡ್ತೀವಿ.
00:02:29,680ನಾವು ಇಲ್ಲಿ ತುಂಬಾ ದುಡ್ಡು ಮಾಡ್ತೀವಿ.
00:02:30,040
00:02:31,480ರಾತ್ರೋರಾತ್ರಿ ಶ್ರೀಮಂತರಾಗ್ತೀವಿ.
00:02:31,480ರಾತ್ರೋರಾತ್ರಿ ಶ್ರೀಮಂತರಾಗ್ತೀವಿ.
00:02:51,720
00:02:54,440ಗುಡ್ ಮಾರ್ನಿಂಗ್ ಮುಂಬೈ.
00:02:54,440ಗುಡ್ ಮಾರ್ನಿಂಗ್ ಮುಂಬೈ.
00:02:54,840
00:02:56,160ಹೊಸ ಊರು.
00:02:56,160ಹೊಸ ಊರು.
00:02:56,240
00:02:57,320ಹೊಸ ಜನ.
00:02:57,320ಹೊಸ ಜನ.
00:02:57,400
00:02:58,840ಹೊಸ ಬ್ಯುಸಿನೆಸ್.
00:02:58,840ಹೊಸ ಬ್ಯುಸಿನೆಸ್.
00:03:00,560
00:03:01,960ನನಗಂತೂ ಇಷ್ಟ ಆಗ್ತಿದೆ.
00:03:01,960ನನಗಂತೂ ಇಷ್ಟ ಆಗ್ತಿದೆ.
00:03:02,280
00:03:03,760ರೂಮ್ ಸರ್ವೀಸ್.
00:03:03,760ರೂಮ್ ಸರ್ವೀಸ್.
00:03:03,960
00:03:05,200ಏನು ತಗೋತೀರಾ, ಸರ್?
00:03:05,200ಏನು ತಗೋತೀರಾ, ಸರ್?
00:03:05,440
00:03:11,440ಕೊಕೇನ್, ಮ್ಯಾವ್- ಮ್ಯಾವ್, ಗುಳಿಗೆ, ಪೇಪರ್, ಮಶ್ರೂಮ್, ಎಲ್.ಎಸ್.ಡಿ, ಇಲ್ಲಾ... ಸ್ನೇಕ್ ಬೈಟ್?
00:03:11,440ಕೊಕೇನ್, ಮ್ಯಾವ್- ಮ್ಯಾವ್, ಗುಳಿಗೆ, ಪೇಪರ್, ಮಶ್ರೂಮ್, ಎಲ್.ಎಸ್.ಡಿ, ಇಲ್ಲಾ... ಸ್ನೇಕ್ ಬೈಟ್?
00:03:11,520
00:03:12,800ನನಗೆ ಹೋಗೋದಕ್ಕೆ ಬಿಡಿ.
00:03:12,800ನನಗೆ ಹೋಗೋದಕ್ಕೆ ಬಿಡಿ.
00:03:13,040
00:03:14,400ನಾನು ನಿಮ್ಮ ಒಂದೊಂದು ಪೈಸೆನೂ ವಾಪಸ್ ಕೊಡ್ತೀನಿ.
00:03:14,400ನಾನು ನಿಮ್ಮ ಒಂದೊಂದು ಪೈಸೆನೂ ವಾಪಸ್ ಕೊಡ್ತೀನಿ.
00:03:14,640
00:03:15,840ದುಡ್ಡು ವಾಪಸ್ ಕೊಡ್ತೀಯಾ?
00:03:15,840ದುಡ್ಡು ವಾಪಸ್ ಕೊಡ್ತೀಯಾ?
00:03:15,920
00:03:18,280ಹೌದು ಸರ್, ಎಲ್ಲಾ ವಾಪಸ್ ಕೊಟ್ಟುಬಿಡ್ತೀನಿ.
00:03:18,280ಹೌದು ಸರ್, ಎಲ್ಲಾ ವಾಪಸ್ ಕೊಟ್ಟುಬಿಡ್ತೀನಿ.
00:03:20,080
00:03:22,520ನಾನು ನಿನಗೆ ಒಂದು ವರ್ಷದಿಂದ, ದೆಹಲಿಯಿಂದ ವಸ್ತುಗಳನ್ನ ಕಳಿಸ್ತಾ ಇದ್ದೀನಿ.
00:03:22,520ನಾನು ನಿನಗೆ ಒಂದು ವರ್ಷದಿಂದ, ದೆಹಲಿಯಿಂದ ವಸ್ತುಗಳನ್ನ ಕಳಿಸ್ತಾ ಇದ್ದೀನಿ.
00:03:23,000
00:03:24,600ಮೊದಲ ಸಲ ದುಡ್ಡು ಕೊಟ್ಟೆ.
00:03:24,600ಮೊದಲ ಸಲ ದುಡ್ಡು ಕೊಟ್ಟೆ.
00:03:25,000
00:03:26,600ಮುಂದಿನ ಮೂರು ಸಲ, ನೀನು ಏನೂ ಕೊಡಲಿಲ್ಲಾ.
00:03:26,600ಮುಂದಿನ ಮೂರು ಸಲ, ನೀನು ಏನೂ ಕೊಡಲಿಲ್ಲಾ.
Other Kannada files for this movie
All Kannada
Something wrong with this file?
Wrong language or title, a missing credit, an unlabelled machine translation, spam: tell the moderators. Out of sync has its own buttons above.
Use it in a tool
API: /api/v1/subtitles/18