1 00:00:06,080 --> 00:00:07,030 ಹಿಂದಿನ ಸಂಚಿಕೆಯಲ್ಲಿ... 2 00:00:07,230 --> 00:00:08,210 ನಮ್ಮನ್ನು ಹಿಂಬಾಲಿಸುತ್ತಿದ್ದಾರೆ. 3 00:00:09,300 --> 00:00:10,070 ಏನ್ ವೈ ಪಿ ಡಿ? 4 00:00:10,270 --> 00:00:11,280 ಗೈಟಾನೊ ರುಸ್ಸೊ. 5 00:00:11,480 --> 00:00:13,570 ಅವನು ಫ್ರಾಂಜ್ ಕೊಲೆಯ ತನಿಖಾಧಿಕಾರಿ. 6 00:00:13,770 --> 00:00:16,490 ಫ್ರಾಂಜ್ ನನ್ನು ಇದಕ್ಕಾಗಿ ಕೊಂದಿದ್ದಾರೆ. ಎ ಎಮ್ ಮೊದಲಕ್ಷರ ಬರುವ 7 00:00:16,690 --> 00:00:18,960 - ಕೆಲವು ಹೆಸರುಗಳ ಪಟ್ಟಿ. - ಎಲ್ಲಾ ಅಲಿಯಾಸ್ ಗಳು. 8 00:00:19,150 --> 00:00:20,960 ಎಲ್ಲಾ ಪುಟದಲ್ಲೂ ಕೇವಲ ಸಂಖ್ಯೆಗಳು ಸಿಕ್ಕಿವೆ. 9 00:00:21,160 --> 00:00:24,500 ವಿಶೇಷ ತನಿಖಾಧಿಕಾರಿಗಳನ್ನು ಕೊಲ್ಲಲು ಯಾರೋ ಸಂಚು ಮಾಡುತ್ತಿದ್ದಾರೆ. 10 00:00:24,700 --> 00:00:27,300 ಅಟ್ಲಾಂಟಿಕ್ ನಗರದ ಕಡೆ ಹೊರಟಿದ್ದಾರೆ, ಬಹುಶಃ ಅವರ ಗೆಳೆಯರನ್ನು ಹುಡುಕಲು. 11 00:00:27,500 --> 00:00:30,610 ಒಳ್ಳೆಯದು. ಎಲ್ಲರೂ ಒಂದೇ ಸ್ಥಳದಲ್ಲಿ, ಒಟ್ಟಿಗೆ. ಅವರನ್ನು ಮುಗಿಸಿಬಿಡು. 12 00:00:33,570 --> 00:00:37,910 - ಒಬ್ಬನನ್ನು ಜೀವಂತವಾಗಿ ಬಿಡಬೇಕಿತ್ತು. - ಇಲ್ಲ. ಪಾರ್ಕಿಂಗ್ ಸ್ಥಳದ ಪಾಸ್. 13 00:00:38,110 --> 00:00:39,560 "ನ್ಯೂ ಏಜ್ ಟೆಕ್ನಾಲಜೀಸ್." 14 00:00:39,760 --> 00:00:42,650 ಸ್ಯಾಂಚೆಜ್ ಮತ್ತು ಒರೊಜ್ಕೊ ಇತ್ತೀಚೆಗೆ ಫ್ರಾಂಜ್ ನೊಂದಿಗೆ ಸಂಪರ್ಕದಲ್ಲಿದ್ದರೇ? 15 00:00:42,850 --> 00:00:44,270 ಅವರು ಏನೋ ಕೆಲಸದ ಮೇಲಿದ್ದರು. 16 00:00:44,470 --> 00:00:45,270 ಸ್ವಾನ್ ಭಾಗಿಯಾಗಿದ್ದನೇ? 17 00:00:45,470 --> 00:00:46,480 ಅವನ ಹೆಸರು ಕೇಳಿತು. 18 00:00:46,680 --> 00:00:49,650 ಮತ್ತು ಅಸ್ತ್ರಗಳು? ಎಲ್ಲಾ 650 ಟ್ರಕ್ ನಲ್ಲಿ ಇರುತ್ತದೆ. 19 00:00:49,850 --> 00:00:52,950 ನಾನು ಇದರಲ್ಲಿ ಜೋಡಿಸಿದ ಜಿಪಿಎಸ್ ಲೊಕೇಟರ್ ಮೂಲಕ ಅದನ್ನು ಟ್ರ್ಯಾಕ್ ಮಾಡಬಹುದು. 20 00:00:53,150 --> 00:00:55,870 ಎರಡು ದೇಹಗಳನ್ನು ನ್ಯೂ ಯಾರ್ಕ್ನಲ್ಲಿ ಕಂಡುಹಿಡಿದುದಾಗಿ ಹೇಳಿದರು, 21 00:00:56,070 --> 00:00:59,870 ನಿಮ್ಮ ಸ್ನೇಹಿತ ಸಿಕ್ಕಿದ್ದ ಸ್ಥಳದ ಬಳಿ. ಅದರೊಂದಿಗೆ ಅವನನ್ನು ಗುರುತಿಸುವುದು ಸುಲಭ. 22 00:01:00,070 --> 00:01:01,350 ನಮಗೆ ಇನ್ನಷ್ಟು ಬಂದೂಕುಗಳು ಬೇಕು. 23 00:01:02,770 --> 00:01:07,350 10 ದಿನಗಳ ಮುಂಚೆ 24 00:01:17,860 --> 00:01:18,700 ಸಾಕು! 25 00:01:24,410 --> 00:01:28,120 ನಿನಗೆ ಬೇಡದಿದ್ದರೆ ಇದನ್ನು ಇಲ್ಲೇ ಮುಗಿಸುವೆ, ಕಾಲ್ವಿನ್. 26 00:01:28,580 --> 00:01:32,090 ನಿನಗೇನು ಗೊತ್ತಾಗಿದೆ, ಇನ್ಯಾರಿಗೆ ಗೊತ್ತು ಅಷ್ಟೇ ಹೇಳು. 27 00:01:34,800 --> 00:01:37,660 ನಿನ್ನ ಅಟ್ಲಾಂಟಿಕ್ ನಗರದ ಗೆಳೆಯರನ್ನು ನಾವು ಈಗಾಗಲೇ ಹಿಂಬಾಲಿಸುತ್ತಿದ್ದೇವೆ. 28 00:01:37,860 --> 00:01:41,010 ನೀನು ಬಾಯಿ ಬಿಡದೆ ಯಾರನ್ನೂ ಉಳಿಸುತ್ತಿಲ್ಲ. 29 00:01:59,570 --> 00:02:00,410 ಸರಿ. 30 00:02:03,080 --> 00:02:04,660 ನಿನಗೆ ಹೇಳಲು ಏನೂ ಇಲ್ಲವೆಂದರೆ... 31 00:02:25,760 --> 00:02:27,060 ದೇವರೇ! 32 00:02:40,950 --> 00:02:41,990 ಅವನನ್ನು ತಯಾರು ಮಾಡಿ. 33 00:03:29,660 --> 00:03:31,620 ಕೋಣೆಯ ಅವಕಾಶ! 34 00:03:32,120 --> 00:03:36,630 ಮಾತಾಡು, ಇಲ್ಲದಿದ್ದರೆ ನಿನ್ನನ್ನೂ ಎಸೆಯುತ್ತೇವೆ, ಬೇವರ್ಸಿ. 35 00:03:41,510 --> 00:03:43,450 ತಮಾಷೆ ಏನಿದೆ? 36 00:03:43,650 --> 00:03:44,720 ದೊಡ್ಡಣ್ಣ ಏನು ಗತಿ ಮಾಡುವನು 37 00:03:46,300 --> 00:03:48,810 ನಿನಗೆ ಎಂದು ಯೋಚಿಸುತ್ತಿದ್ದೆ. 38 00:04:12,200 --> 00:04:15,620 ದೊಡ್ಡಣ್ಣ? ಯಾರ ಬಗ್ಗೆ ಮಾತಾಡುತ್ತಿದ್ದ ಅವನು? 39 00:04:16,710 --> 00:04:21,670 ರೀಚರ್ 40 00:04:36,100 --> 00:04:39,300 ನನಗೆ ಆ 17, ಎರಡು 19, ಆ ಬೆರೆಟ್ಟಾ, 41 00:04:39,500 --> 00:04:41,190 ಮತ್ತು ಮೂರು ಎಸೆಯುವಂತಹ ಫೋನ್ ಗಳು. 42 00:04:42,740 --> 00:04:45,930 ಗೊತ್ತಿದೆಯಲ್ಲವೇ, 43 00:04:46,130 --> 00:04:47,600 ಪರವಾನಗಿಗೆ ಅರ್ಜಿ ಸಲ್ಲಿಸಿದ ನಂತರ, 44 00:04:47,800 --> 00:04:51,890 ಅಸ್ತ್ರ ಖರೀದಿಸಲು ಏಳು ದಿನಗಳು ಕಾಯಬೇಕು. 45 00:04:52,090 --> 00:04:53,940 ಮತ್ತು 30 ದಿನಗಳಲ್ಲಿ ಒಂದನ್ನು ಮಾತ್ರ ಖರೀದಿಸಬಹುದು. 46 00:04:54,140 --> 00:04:55,460 ಸದ್ಯಕ್ಕೆ ನಾನು ಬೇಕಾದರೆ ಇಟ್ಟುಕೊಳ್ಳುವೆ. 47 00:04:56,040 --> 00:04:57,530 ಎಷ್ಟು ಸುಳಿಗಳಲ್ಲಿ ಸಿಲುಕಿದ್ದೀರಿ. 48 00:04:57,720 --> 00:05:00,490 ಹೂಂ, ಎಲ್ಲಾ ಸಮುದ್ರಗಳಿಗಿಂತ ಹೆಚ್ಚು. 49 00:05:00,690 --> 00:05:03,360 ನಿಯಮಗಳ ಪ್ರಕಾರ, ಅಸ್ತ್ರಗಳನ್ನು ಗೆಳೆಯರಿಗೆ ನೀಡಬಹುದು, 50 00:05:03,560 --> 00:05:05,660 ನ್ಯೂ ಜರ್ಸಿ ಕಾನೂನು ಅದಕ್ಕೆ 51 00:05:05,860 --> 00:05:08,760 ಇಂತಹ ತಾತ್ಕಾಲಿಕ ವರ್ಗಾವಣೆಗೆ ಒಪ್ಪಿಗೆ ನೀಡುತ್ತದೆ. 52 00:05:09,510 --> 00:05:11,970 ಭೇಟಿ ಆಗಿ ಖುಷಿ ಆಯಿತು, ಗೆಳೆಯನೇ. ನಾನು ಜೋ ಗಾರ್ಡನ್. 53 00:05:13,770 --> 00:05:16,090 ಫ್ರಾಂಕ್ ಮಜೆಸ್ಕೆ. ನನಗೂ ಖುಷಿ ಆಯಿತು. 54 00:05:16,280 --> 00:05:20,050 ಮತ್ತು ಗೆಳೆಯರ ಮತ್ತು ಕುಟುಂಬದವರ ನಡುವೆ ಇಂತಹ ತಾತ್ಕಾಲಿಕ ವರ್ಗಾವಣೆ 55 00:05:20,250 --> 00:05:21,920 ಆಟಕ್ಕಾಗಿ ಮಾತ್ರ ಮಾಡಬಹುದು. 56 00:05:22,120 --> 00:05:25,590 ಹಾಗಾಗಿ, ನಾನು ನೀವು ಶೂಟಿಂಗ್ ಅಭ್ಯಾಸ ಮಾಡಲು, ಅಥವಾ ಬೇಟೆಯಾಡಲು 57 00:05:25,790 --> 00:05:27,860 ಹೋಗುತ್ತಿರಬೇಕು ಎಂದುಕೊಳ್ಳುವೆ. 58 00:05:28,410 --> 00:05:29,770 ಎರಡೂ ಮಾಡಲು ಹೋಗುತ್ತಿರುವೆ. 59 00:05:29,970 --> 00:05:32,350 ಮತ್ತು ಕಾನೂನಿನ ಪ್ರಕಾರ ಈ ಅಸ್ತ್ರಗಳು 60 00:05:32,550 --> 00:05:34,230 ಎಂಟು ಗಂಟೆಗಳೊಳಗೆ ತಿರುಗಿಸಬೇಕು. 61 00:05:34,430 --> 00:05:38,110 ಅಂದರೆ, ಎಷ್ಟೇ ಸಮಯ ಆಗಿದ್ದರೂ ಅದು ಎಂಟು ಗಂಟೆಯ ಒಳಗೇ ಎಂದರ್ಥ. 62 00:05:38,310 --> 00:05:40,650 ವರ್ಗಾಯಿಸಿದ ಅಸ್ತ್ರಗಳನ್ನು 63 00:05:40,850 --> 00:05:44,160 ಅದರ ಮಾಲೀಕರ ಪ್ರಸ್ತುತಿಯಲ್ಲಿ ಮಾತ್ರ ಬಳಸಬಹುದು, 64 00:05:44,350 --> 00:05:47,050 ಮತ್ತದು ನಾನು. 65 00:05:51,100 --> 00:05:53,220 ಮಾತಿನಲ್ಲಿಯೇ ನೀನು ನನ್ನೊಂದಿಗಿದ್ದರೆ ಸಾಕೇ, ಫ್ರಾಂಕ್? 66 00:06:02,110 --> 00:06:04,320 ದೇವರಿಗೆ ಸಾಕೆಂದರೆ, ನನಗೆ ಸಾಕು. 67 00:06:22,750 --> 00:06:26,450 ಏನೋ ಗೊತ್ತಿಲ್ಲ. ನನಗೆ ನನ್ನ ಗ್ಲಾಕ್ 17 ಇಷ್ಟ. 68 00:06:26,650 --> 00:06:27,700 ಅದು ಗ್ಲಾಕ್ ಹದಿನೇಳೇ. 69 00:06:27,900 --> 00:06:30,340 ನಾನು ನನ್ನ ಗ್ಲಾಕ್ 17 ಎಂದಿದ್ದು, ಸರಿಯೇ? ಅದು ಚೆನ್ನಾಗಿದೆ. 70 00:06:33,350 --> 00:06:35,040 - ಏನಂದೆ? - ಏನಿಲ್ಲ. 71 00:06:35,240 --> 00:06:38,180 200 ರನ್ ಮಾಡಿದವನು ಬ್ಯಾಟ್ ಬಗ್ಗೆ ದೂರುತ್ತಿದ್ದಾನೆ ಎಂದೆ. 72 00:06:38,770 --> 00:06:39,920 ಹೇ, ನಾನು ಒಳ್ಳೆಯ ಶೂಟರ್. 73 00:06:40,120 --> 00:06:41,670 ಪರವಾಗಿಲ್ಲ ಅಷ್ಟೇ ನೀನು. 74 00:06:41,870 --> 00:06:43,010 ಸುಮ್ಮನಿರು. 75 00:06:43,210 --> 00:06:45,220 ಡಿಕ್ಸನ್, ನೀನೇ ಹೇಳು. ಅಂದು ಬಿಲೋಕ್ಸಿಯಲ್ಲಿ... 76 00:06:45,420 --> 00:06:47,470 - ಅವನ ಅತಿ ಅದೃಷ್ಟದ ಶಾಟ್. - ಥ್ಯಾಂಕ್ ಯು. 77 00:06:47,670 --> 00:06:49,930 ನಿನಗೆ ತಬಲದಿಂದಲೂ ಕತ್ತೆಯ ಕುಂಡಿ ಮೇಲೆ ಗುರಿ ಇಡಲಾಗುವುದಿಲ್ಲ. 78 00:06:50,130 --> 00:06:51,470 ಹಾಳಾಗಿ ಹೋಗಿ ನೀವು. 79 00:06:51,670 --> 00:06:55,140 ನಾನು ಹೇಳುತ್ತಿರುವುದು ಇಷ್ಟೇ, ನನಗೆ ನನ್ನ ಅಸ್ತ್ರಗಳೇ ಇಷ್ಟ. ಸರಿಯೇ? 80 00:06:55,340 --> 00:06:58,350 ಒಂದು, ಕುಣಿಯಕ್ಕೆ ಬರದವನು ರಂಗಸ್ಥಳ ಡೊಂಕು ಅಂದಂತಾಯಿತು. 81 00:06:58,550 --> 00:07:02,440 ಎರಡನೆಯದು, ನಿನ್ನ ಹೆಸರಿನಲ್ಲಿ ನೋಂದಾಯಿಸಿದ ಬಂದೂಕು ಬಳಸಿ ಸಿಕ್ಕಿಹಾಕಿಕೊಳ್ಳಬೇಕೇ ನಿನಗೆ? 82 00:07:02,640 --> 00:07:04,630 ಸರಿ, ಆದರೆ ನಾನಿದನ್ನು ಇಷ್ಟಪಡಬೇಕೆಂದಿಲ್ಲ. 83 00:07:05,170 --> 00:07:06,780 ಏನೋ, ನನಗೆ ನನ್ನದು ಇಷ್ಟವಾಯಿತು. 84 00:07:06,980 --> 00:07:10,010 ಬೆರೆಟ್ಟಾ 90-ಎರಡು. ಸ್ವಾನ್ ಬಳಿ ಇದ್ದಂತಹದ್ದೇ. 85 00:07:12,840 --> 00:07:15,160 ನಮ್ಮಲ್ಲಿ ನಾಲ್ವರನ್ನು ಕೊಂದಿದ್ದಾರೆಂದರೆ, 86 00:07:15,360 --> 00:07:18,670 - ನಮ್ಮ ಹಿಂದಿರುವವರು ಗಟ್ಟಿಗರೇ ಇರಬೇಕು. - ಸ್ವಾನ್ ಸತ್ತಿದ್ದಾನೋ ಇಲ್ಲವೋ ಗೊತ್ತಿಲ್ಲ. 87 00:07:18,870 --> 00:07:20,560 ಸ್ವಾನ್ ಸತ್ತಿದ್ದಾನೆ, ಅವನ ನಾಯಿಯಂತೆಯೇ. 88 00:07:21,390 --> 00:07:23,500 ಏನು? ಎಲ್ಲರಿಗೂ ಗೊತ್ತಿರುವುದೇ ಅದು. 89 00:07:23,700 --> 00:07:26,110 ನನ್ನಷ್ಟೇ ನಿಮಗೂ ಅದು ಕೋಪ ಬರಿಸಿದರೆ, 90 00:07:27,110 --> 00:07:28,200 ಒಳ್ಳೆಯದೇ. 91 00:07:28,400 --> 00:07:29,720 ನಮಗೆ ಬೇಕಿರುವುದು ಸಿಕ್ಕಿತು. 92 00:07:29,920 --> 00:07:31,720 ಜೇಡ್ ಈಸ್ಟ್ ಮೋಟೆಲ್, ಬೆಲ್ಟ್ ಪಾರ್ಕ್ವೇ. 93 00:07:31,920 --> 00:07:32,810 ಇದು ಸರಿಯಾಗಿದೆ. 94 00:07:33,000 --> 00:07:35,850 ವಿಮಾನ ನಿಲ್ದಾಣದ ಬಳಿಯ ವೇಶ್ಯಾಟಿಕೆಯ ಹೊಟೇಲ್. ಅಕ್ರಮ ಸಂಬಂಧ, ವೇಶ್ಯಾಟಿಕೆ... 95 00:07:36,050 --> 00:07:38,770 ಇಲ್ಲಿ ಯಾರೂ ಬೇರೆಯವರ ವಿಷಯಕ್ಕೆ ತಲೆ ಹಾಕುವುದಿಲ್ಲ. 96 00:07:38,970 --> 00:07:40,940 ಅಡಗಲು ಒಳ್ಳೆಯ ಸ್ಥಳ. 97 00:07:41,140 --> 00:07:44,330 ಏನೋ ಗೊತ್ತಿಲ್ಲ, ರೀಚರ್. ಇಷ್ಟು ಒಳ್ಳೆಯ ಜಾಗದಲ್ಲಿರಲು ನಿನಗೆ ತೊಂದರೆಯಿಲ್ಲವೇ? 98 00:07:47,130 --> 00:07:48,590 ನಿಲ್ಲಿಸಲೇ, ಬೇಡವೇ? 99 00:07:49,800 --> 00:07:51,880 ನಿಲ್ಲಿಸು. ನೋಡೋಣ. 100 00:08:24,410 --> 00:08:26,540 ನೀವು ನಾಲ್ವರೂ ಇಲ್ಲೇ ಕಾಯಿರಿ. 101 00:08:32,630 --> 00:08:34,950 ವಿಚಿತ್ರವಾಗಿತ್ತು. 102 00:08:35,150 --> 00:08:37,410 ಇವರು ನಿಲ್ಲಿಸಬೇಕಾದಷ್ಟು ವೇಗವಾಗಿ ನಾನೇನೂ ಓಡಿಸುತ್ತಿರಲಿಲ್ಲ. 103 00:08:37,610 --> 00:08:38,720 ಗೊತ್ತು. 104 00:08:38,930 --> 00:08:41,830 ಅಟ್ಲಾಂಟಿಕ್ ನಗರದಲ್ಲಿ ನಮ್ಮ ಹೊಡೆದಾಟದ ಬಗ್ಗೆ ಏನಾದರೂ ಸುಳಿವು ಸಿಕ್ಕಿತೇ? 105 00:08:42,030 --> 00:08:44,380 ಅವರು ಕಾಂಕ್ರೀಟ್ ಒಳಗಿದ್ದಾರೆ, ಅವರು ಸಿಗಲಿಕ್ಕಿಲ್ಲ. 106 00:08:44,580 --> 00:08:46,880 ಬಂದೂಕಿನಂಗಡಿಯವನು ಪೊಲೀಸರಿಗೆ ಹೇಳಿರಬಹುದೇ? 107 00:08:47,080 --> 00:08:48,710 ಅವನಿಗೆ ನಮ್ಮ ಹಣ, ಅವನ ಬಂದೂಕು ಎರಡೂ ಸಿಗುತ್ತೆ. 108 00:08:48,910 --> 00:08:51,320 ಅವನು ಸಹಾಯಕ. ನಮಗೆ ತೊಂದರೆ ಆದರೆ, ಅವನಿಗೂ ತೊಂದರೆ ಆಗುತ್ತೆ. 109 00:08:52,480 --> 00:08:53,490 ನನ್ನ ಬಂದೂಕು ಹಿಡಿದುಕೋ. 110 00:08:57,200 --> 00:08:58,820 ಏನಾದರೂ ಆದರೆ ನನ್ನನ್ನು ಎಬ್ಬಿಸಿ. 111 00:08:59,490 --> 00:09:00,980 ನೀನು ಈಗ ಮಲಗುವೆಯಾ? 112 00:09:01,180 --> 00:09:04,560 ನನ್ನನ್ನು ಬಂಧಿಸುತ್ತಾರೆ, ಆದರೆ ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತೆ. 113 00:09:04,760 --> 00:09:06,020 ಅದಕ್ಕೆ, 114 00:09:06,220 --> 00:09:07,460 ಸಮಯ ಸಿಕ್ಕಾಗ ಮಲಗಬೇಕು. 115 00:09:32,650 --> 00:09:33,510 ಹೇ, ದಾಂಡಿಗನೇ. 116 00:09:33,710 --> 00:09:34,480 ಹೊರಗೆ ಬಾ! 117 00:09:36,070 --> 00:09:37,970 ಜಾಮೀನಿನ ಹಣವನ್ನು ಹಿಂದಿರುಗಿಸುವೆ. 118 00:09:38,170 --> 00:09:40,060 ಹೊಟೇಲ್ ಮತ್ತು ವಿಮಾನದ ಹಣವನ್ನೂ ಸಹ, ಮರೆಯಬೇಡ. 119 00:09:40,260 --> 00:09:42,160 ಏನಕ್ಕೆ ಕಾಯುತ್ತಿರುವೆ? ಹೊರಗೆ ಬಾ! 120 00:09:45,040 --> 00:09:47,250 ಕೈ ಮೇಲೇರಿಸು, ದೊಡ್ಡ ಮನುಷ್ಯನೇ. 121 00:09:48,250 --> 00:09:49,290 ನೀಗ್ಲೇ, ಡಿಕ್ಸನ್, 122 00:09:49,830 --> 00:09:51,490 ಪಾರ್ಕಿಂಗ್ ಪಾಸ್ ವಿಷಯ ನೋಡಿಕೊಳ್ಳಿ. 123 00:09:51,680 --> 00:09:52,590 ಓ'ಡೊನೆಲ್? 124 00:09:54,380 --> 00:09:55,320 ನನ್ನಿಂದೇನು ಸೇವೆ ಆಗಬೇಕು? 125 00:09:55,520 --> 00:09:56,910 ನೀನು ಕಾನೂನು ಓದಿರುವೆಯಲ್ಲವೇ? 126 00:09:57,110 --> 00:09:58,330 ಹೌದು. ರಟ್ಜರ್ಸ್ ನಲ್ಲಿ. 127 00:09:58,530 --> 00:09:59,580 ಅಂದರೆ, ಅಷ್ಟೇನೂ ಓದಿಲ್ಲ. 128 00:09:59,780 --> 00:10:00,870 ಹಾಳಾಗಿ ಹೋಗು ನೀನು. 129 00:10:01,070 --> 00:10:02,870 - ಇವನು ನನ್ನ ವಕೀಲ. - ಒಳ್ಳೆಯದು. 130 00:10:03,070 --> 00:10:04,640 ಛೇ. 131 00:10:05,140 --> 00:10:08,880 ಡಿಟೆಕ್ಟಿವ್, ನನ್ನ ಕ್ಲೈಂಟ್ ವಕೀಲರು ಬೇಕೆಂದಿದ್ದಾನೆ. 132 00:10:09,080 --> 00:10:12,010 ಪ್ರಯಾಣದ ಸಮಯದಲ್ಲಿ ನಮ್ಮನ್ನು ಬೇರ್ಪಡಿಸಿದ್ದಕ್ಕೆ ಪ್ರಕರಣ ದಾಖಲಿಸಿದರೆ, 133 00:10:12,210 --> 00:10:14,260 ನಾನು ಪ್ರಕರಣ ಗೆಲ್ಲುವೆ, 134 00:10:14,460 --> 00:10:16,930 ನೀನು ಅವನನ್ನು ಬಂಧಿಸಿದರೂ. 135 00:10:17,130 --> 00:10:18,490 ಅದ್ಯಾವುದೂ ಸರಿ ಅಲ್ಲ. 136 00:10:19,450 --> 00:10:21,060 ನೀನು ಒಪ್ಪದಿರಬಹುದು. 137 00:10:21,260 --> 00:10:22,370 ರಟ್ಜರ್ಸ್. 138 00:10:26,790 --> 00:10:28,160 ಒಳಗೆ ಕೂರು, ದೊಡ್ಡ ವಕೀಲನೇ. 139 00:10:35,250 --> 00:10:36,780 ನಾವೆಲ್ಲಿದ್ದೇವೆಂದು ಹೇಗೆ ಗೊತ್ತಾಯಿತು? 140 00:10:36,980 --> 00:10:39,700 ಯಾವ ಕಾರಿನೊಳಗೆ ದೊಡ್ಡ ಬೇವರ್ಸಿ ಇದ್ದಾನೆಂದು ಹುಡುಕುತ್ತಿದ್ದೆ. 141 00:10:39,900 --> 00:10:41,410 ನೀನು ಕಾಣಿಸಿರಬೇಕು ಅವನಿಗೆ. 142 00:10:41,610 --> 00:10:42,580 ಗೊತ್ತಾಗಬೇಕೇ ನಿಮಗೆ, 143 00:10:42,780 --> 00:10:46,040 ನನಗೆ ಕಾರಣವಿಲ್ಲದೆ ಹೊಡೆದ ತಕ್ಷಣ ನೀವು ಪರಾರಿಯಾಗುವಿರೆಂದು ಗೊತ್ತಿತ್ತು. 144 00:10:46,240 --> 00:10:49,130 ಎಲ್ಲಾ ಕಾರ್ ಬಾಡಿಗೆ ಸಂಸ್ಥೆಗಳ ವಿಡಿಯೋ ಪಡೆದು, 145 00:10:49,330 --> 00:10:51,000 ಹುಡುಕಿ ನೋಡಿದೆ, 146 00:10:51,200 --> 00:10:54,260 ನೀನು ಆ ಮಹಿಳೆಯ ಬಳಿ ಮಾತಾಡಿದ ದೃಶ್ಯ ಕಾಣಿಸಿತು. 147 00:10:54,460 --> 00:10:56,260 ಅವಳ ಬಾಡಿಗೆ ಕಾರ್ ಸಂಖ್ಯೆ ಪಡೆದೆ, 148 00:10:56,460 --> 00:10:59,890 ಹುಡುಕುವ ಆದೇಶ ಹೊರಡಿಸಿದೆ, ನೀವು ನ್ಯೂ ಯಾರ್ಕ್ ಗೆ ಬಂದೊಡನೆ ತಿಳಿಯಲು. 149 00:11:00,090 --> 00:11:03,620 ಗಸ್ತು ವಾಹನ ನಿಮ್ಮನ್ನು ನೋಡಿತು, ನೀವು ನನಗೆ ಸಿಕ್ಕಿರಿ, ಬುದ್ಧಿವಂತರೇ. 150 00:11:08,120 --> 00:11:09,540 ಇಲ್ಲಿ ಆಟಸಾಮಾನುಗಳು ಏಕಿವೆ? 151 00:11:10,210 --> 00:11:11,360 ಹೇಯ್, ಅಲ್ಲೇ ಇಡು ಅದನ್ನು. 152 00:11:11,560 --> 00:11:13,980 ಮೈದಾನದಲ್ಲಿ ಮಕ್ಕಳ ಜೊತೆ ಮಾತಾಡಲು ಇದು ಬೇಕೇ ನಿನಗೆ? 153 00:11:14,180 --> 00:11:15,440 ತಮಾಷೆ ಅನಿಸಿಲ್ಲ ನನಗೆ. 154 00:11:15,640 --> 00:11:16,860 ಈ ಚೀಲ ಯಾಕೆ, ರುಸ್ಸೋ? 155 00:11:17,060 --> 00:11:19,320 ನಿನಗೆ ಬೇಕಿಲ್ಲ ಅದು. 156 00:11:19,520 --> 00:11:21,580 ಏನಾದರೂ ಸಿಗುವುದೇ ಎಂದು ಹುಡುಕು ಬೇಕಿದ್ದರೆ, 157 00:11:21,770 --> 00:11:23,990 ಸಿಕ್ಕಿದ್ದನ್ನು ಎತ್ತಿಕೊಂಡು, 158 00:11:24,190 --> 00:11:26,560 ಕುಂಡಿಯೊಳಗೆ ತೂರಿಸಿಕೋ. 159 00:11:27,140 --> 00:11:28,270 ಒಳ್ಳೆಯ ಜಾಗ. 160 00:11:29,270 --> 00:11:30,250 ಹೂಂ. 161 00:11:30,450 --> 00:11:32,890 ಇಷ್ಟು ದೊಡ್ಡ ಲಾಬಿ ಚೆನ್ನಾಗಿರುತ್ತೆ. 162 00:11:34,650 --> 00:11:36,570 ಫ್ರಾನ್ಸಸ್ ನೀಗ್ಲೇ? ಕಾರ್ಲಾ ಡಿಕ್ಸನ್? 163 00:11:37,650 --> 00:11:40,910 ನಾನು ಮಾರ್ಲೋ ಬರ್ನ್ಸ್, ನ್ಯೂ ಏಜ್ ನ ಕಾರ್ಯಾಚರಣೆ ನಿರ್ದೇಶಕಿ. 164 00:11:41,110 --> 00:11:43,410 ಹೆಚ್ಚಾಗಿ ಮಾಡಲ್ಲ, ಆದರೆ ಇರಲಿ. ಭೇಟಿಯಾಗಿ ಖುಷಿ ಆಯಿತು. 165 00:11:43,610 --> 00:11:44,350 ಸರಿ. 166 00:11:44,550 --> 00:11:48,520 ಹೆಚ್ಚಾಗಿ ಖಾಸಗಿ ಪತ್ತೆದಾರರು ನಮ್ಮ ಬಳಿ ಬರಲ್ಲ. 167 00:11:48,720 --> 00:11:49,730 ಎಲ್ಲವೂ ಸರಿಯಿದೆ, ಅಲ್ಲವೇ? 168 00:11:49,930 --> 00:11:52,730 ಮೂರು ಕೊಲೆ, ಒಂದು ನಾಪತ್ತೆ ಪ್ರಕರಣವನ್ನು ಪರಿಶೀಲಿಸುತ್ತಿದ್ದೇವೆ. 169 00:11:52,930 --> 00:11:54,170 ಹಾಗಾಗಿ, ಎಲ್ಲಾ ಸರಿ ಇಲ್ಲ. 170 00:11:55,210 --> 00:11:58,700 ಈ ಪಾರ್ಕಿಂಗ್ ಪಾಸ್ ನಮಗೆ ಬೇಕಿರುವವನ ಕಾರಿನಲ್ಲಿ ಸಿಕ್ಕಿತು. 171 00:11:58,900 --> 00:12:01,660 ಇದನ್ನು ಯಾರಿಗೆ ನೀಡಿದ್ದಿರಿ ಎಂಬುದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕು. 172 00:12:01,860 --> 00:12:06,200 ನ್ಯೂ ಏಜ್ ನಲ್ಲಿ ಸಾವಿರಾರು ಉದ್ಯೋಗಿಗಳಿದ್ದಾರೆ, ಬಹಳಷ್ಟು ವಿಭಾಗಗಳಿವೆ. 173 00:12:06,400 --> 00:12:09,500 ಬಹಳಷ್ಟು ಜನ ನಮ್ಮ ಯೋಜನೆಗಳ ಬಗ್ಗೆ 174 00:12:09,700 --> 00:12:13,230 ತಿಳಿಯಲು ಬರುತ್ತಿರುತ್ತಾರೆ. 175 00:12:13,430 --> 00:12:18,550 ನೋಡಿ, ನಮಗೆ ಅರ್ಥ ಆಗುತ್ತೆ. ಆದರೆ ನೀವು ಏನೇ ಮಾಹಿತಿ ನೀಡಿದರೂ ನಮಗೆ ಒಳ್ಳೆಯದೇ. 176 00:12:18,750 --> 00:12:22,110 ಇದು ಯಾವುದೋ ಒಂದು ಪ್ರಕರಣ ಅಲ್ಲ. 177 00:12:22,320 --> 00:12:24,530 ಸಂತ್ರಸ್ತರು ನಮ್ಮ ಸ್ನೇಹಿತರು. 178 00:12:27,200 --> 00:12:28,330 ಕ್ಷಮಿಸಿ. 179 00:12:30,910 --> 00:12:32,730 ನನ್ನಿಂದ ಎಷ್ಟು ಮಾಡಲಾಗುವುದೋ ಮಾಡುವೆ. 180 00:12:32,930 --> 00:12:34,290 ಧನ್ಯವಾದ. 181 00:12:38,590 --> 00:12:39,610 ಕುಳಿತುಕೊಳ್ಳುವಿರಾ? 182 00:12:39,810 --> 00:12:42,030 - ಏನು ವಿಷಯ ಹೇಳುವೆಯಾ? - ನಿನ್ನ ಮುರಿದ ಮೂಗಿನ ಬಗ್ಗೆಯೇ? 183 00:12:42,230 --> 00:12:43,950 ಇಲ್ಲ, ಅವನ ಮುರಿದ ಅಹಂಕಾರದ ಬಗ್ಗೆ ಇರಬೇಕು. 184 00:12:44,150 --> 00:12:45,990 ನೀನು ಅನಿರೀಕ್ಷಿತವಾಗಿ ಗುದ್ದಿದೆ. 185 00:12:46,190 --> 00:12:49,330 ನಿಜ ಹೇಳಲು, ಅನಿರೀಕ್ಷಿತವಾಗಿ ಗುದ್ದಿದ್ದು ಏರ್ ಬ್ಯಾಗ್, ನಾನು ನಿನಗೆ ಹೊಡೆದೆನಷ್ಟೇ. 186 00:12:49,530 --> 00:12:51,370 ನ್ಯಾಯ ಇರಲಿ, ನಾನು ಹೊಡೆದು ಪ್ರಜ್ಞೆ ತಪ್ಪಿಸುವೆ. 187 00:12:51,570 --> 00:12:54,040 ಅದು ಮುಗಿದ ಮೇಲೆ, ನಾವು ಮತ್ತೆ ಹೊಡೆದಾಡೋಣ, 188 00:12:54,240 --> 00:12:55,880 ನಾನು ನಿನ್ನನ್ನು ಹೊಡೆದುರುಳಿಸುತ್ತೇನೆ. 189 00:12:56,080 --> 00:12:59,760 ಕೋಳ ಬಿಚ್ಚು, ಬಂಧಿಸಬೇಡ ಅವನನ್ನು, ಇಲ್ಲಿಯೇ ಇದನ್ನು ಇತ್ಯರ್ಥ ಮಾಡಿಕೊಳ್ಳಿ. 190 00:12:59,960 --> 00:13:01,260 ನೀನೆಂತಹ ವಕೀಲ? 191 00:13:01,460 --> 00:13:04,360 91ನೇ ಸ್ಥಾನದಲ್ಲಿರುವ ಕಾಲೇಜಿನ ಅತ್ಯತ್ತಮ ವಕೀಲ. 192 00:13:05,400 --> 00:13:06,180 ನೋಡು, ಪೊಲೀಸನೇ, 193 00:13:06,380 --> 00:13:09,910 ನನ್ನನ್ನು ಇಲ್ಲೇಕೆ ಕರೆತಂದೆ ಹೇಳುವೆಯಾ, ಇದೆಲ್ಲದರ ಬದಲು? 194 00:13:11,620 --> 00:13:12,810 ಕೆಟ್ಟ ಸುದ್ದಿ ಇದೆ. 195 00:13:13,010 --> 00:13:13,730 ನಾನು ಊಹಿಸಲೇ? 196 00:13:13,930 --> 00:13:15,940 ನಮ್ಮ ಗೆಳೆಯರು, ಸಾಂಚೆಜ್ ಮತ್ತು ಒರೊಜ್ಕೊ ಸತ್ತಿದ್ದಾರೆ. 197 00:13:16,140 --> 00:13:17,860 ಅಪಹರಿಸಲ್ಪಟ್ಟಿದ್ದರು, ಈಗ ದೇಹಗಳು ಸಿಕ್ಕಿವೆ. 198 00:13:18,060 --> 00:13:20,940 ನನಗೆ ಕ್ಯಾಟ್ಸ್ಕಿಲ್ ಪಿಡಿಯಿಂದ ನೇರವಾಗಿ ತಿಳಿಯಿತು. ನಿಮಗೆ ಹೇಗೆ ಗೊತ್ತಾಯಿತು? 199 00:13:21,140 --> 00:13:23,030 ನಿನ್ನಿಂದ ಎರಡು ಹೆಜ್ಜೆ ಮುಂದಿದ್ದೇವೆ ನಾವು. 200 00:13:23,230 --> 00:13:26,070 ನೀವು ನನ್ನಿಂದ ಎರಡು ಹೆಜ್ಜೆ ಮುಂದಿಲ್ಲ, ಈ ಪ್ರಕರಣ ಪರಿಶೀಲಿಸುತ್ತಿದ್ದರೆ, 201 00:13:26,270 --> 00:13:29,290 ನೀವು ನನ್ನ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವಿರಿ. 202 00:13:29,490 --> 00:13:32,540 ನಾನು ನಿನ್ನನ್ನು ಬಂಧಿಸಿ ಜೈಲಿನಲ್ಲಿ ಹಾಕಬಹುದು, ಆದರೆ, 203 00:13:32,740 --> 00:13:34,210 ಅದರಿಂದ ಕೊಲೆ ಯಾರು ಮಾಡಿದ್ದು ತಿಳಿಯಲ್ಲ, 204 00:13:34,410 --> 00:13:38,600 ಮತ್ತದು ನಮ್ಮಿಬ್ಬರಿಗೂ ಬೇಕು. 205 00:13:42,110 --> 00:13:42,980 ಅದು ನಿಜ. 206 00:13:44,110 --> 00:13:47,990 ಹಾಗಿದ್ದರೆ, ಮೊದಲು ನೀನು ಹೇಳು, ನಮ್ಮನ್ನು ಏಕೆ ಹಿಂಬಾಲಿಸುತ್ತಿದ್ದೆ? 207 00:13:48,530 --> 00:13:49,780 ಸರಿ. 208 00:13:50,280 --> 00:13:51,740 ನಾನು 110 ಅನ್ನು ಪರಿಶೀಲಿಸಿದಾಗ, 209 00:13:52,490 --> 00:13:55,500 ಕಾಲ್ವಿನ್ ಫ್ರಾಂಜ್ ನಿನಗೆ, ಸ್ವಾನ್, ಸಾಂಚೆಜ್ ಮತ್ತು ಒರೊಜ್ಕೊಗೆ 210 00:13:56,120 --> 00:13:59,460 ಬಹಳಷ್ಟು ಕರೆ ಮಾಡಿದ್ದ. 211 00:13:59,660 --> 00:14:01,460 ಆದರೆ ನಿನಗೆ ಮಾಡಿರಲಿಲ್ಲ. 212 00:14:01,840 --> 00:14:02,610 ಯಾಕೆ? 213 00:14:02,810 --> 00:14:04,420 ನನ್ನ ಬಳಿ ಫೋನ್ ಇಲ್ಲ. 214 00:14:07,880 --> 00:14:12,680 ನೀವೆಲ್ಲರೂ ಒಂದೇ ಘಟಕದಲ್ಲಿದ್ದಿರಿ. ಈಗ ಒಬ್ಬೊಬ್ಬರನ್ನೇ ಕೊಲ್ಲಲಾಗುತ್ತಿದೆ. 215 00:14:13,640 --> 00:14:16,350 ಏನೋ ನಡೆಯುತ್ತಿದೆ, ಮತ್ತು ನಿಮಗೆ ಕೆಲವು ವಿಷಯಗಳು ಗೊತ್ತಿವೆ. 216 00:14:19,440 --> 00:14:22,310 ನನಗೆ ಈ ವಿಷಯದ ತಳಕ್ಕೆ ಹೋಗಬೇಕು. 217 00:14:27,320 --> 00:14:29,470 ನಮ್ಮ ಬಳಿ ಇರುವ ಮಾಹಿತಿ ಹಂಚಿಕೊಂಡರೆ, 218 00:14:29,670 --> 00:14:31,820 ನಮಗೂ ನಿನ್ನ ಬಳಿ ಇರುವ ಮಾಹಿತಿ ಬೇಕು. 219 00:14:35,870 --> 00:14:37,660 ನನಗೇನೋ ಸಿಕ್ಕಿತು. 220 00:14:38,580 --> 00:14:40,730 ನಮ್ಮ ದಾಖಲೆಗಳ ಪ್ರಕಾರ ಪಾರ್ಕಿಂಗ್ ಪಾಸ್ 6322 221 00:14:40,930 --> 00:14:43,610 ಟ್ರೆವರ್ ಸರೋಪಿಯನ್ ಎನ್ನುವವನಿಗೆ ಕೊಡಲಾಗಿತ್ತು. 222 00:14:43,810 --> 00:14:46,240 ಅವನು ಉದ್ಯೋಗಿ ಅಲ್ಲ. ಸಂದರ್ಶನಕ್ಕಾಗಿ ಬಂದಿದ್ದ. 223 00:14:46,440 --> 00:14:47,610 ಯಾವ ಸಂದರ್ಶನ? 224 00:14:47,810 --> 00:14:50,080 ಅವನು ಕಚೇರಿ ಸ್ವಚ್ಛ ಮಾಡುವ ಸಂಸ್ಥೆಯವನಂತೆ. 225 00:14:50,270 --> 00:14:52,870 ಕೀಟಕಿಗಳನ್ನು ತೊಳೆಯುವುದು, ನೆಲ ಬೆಳಗಿಸುವುದು, ಅಂತಹುದ್ದು ಏನೋ. 226 00:14:53,070 --> 00:14:55,910 ನಾವು ಒಪ್ಪಂದ ಮಾಡಿಕೊಳ್ಳಲಿಲ್ಲ. ಅವನ ಸಂಸ್ಥೆ ನಮಗೆ ತುಂಬಾ ಚಿಕ್ಕದಾಯಿತು, 227 00:14:56,110 --> 00:14:58,710 ಆದರೆ ಅವನ ರೆಸ್ಯೂಮೇ ನಮ್ಮ ಬಳಿ ಇನ್ನೂ ಇದೆ. 228 00:14:58,910 --> 00:15:00,380 ಅವನ ವಿಳಾಸದೊಂದಿಗೆ. 229 00:15:00,580 --> 00:15:02,520 ಟ್ರೆವರ್ ಸರೋಪಿಯನ್ 948 ಎಮರ್ಸನ್ ಡ್ರೈವ್ 230 00:15:05,730 --> 00:15:08,070 ನಿಜವಾಗಿಯೂ, ತುಂಬಾ ಧನ್ಯವಾದಗಳು. 231 00:15:08,610 --> 00:15:11,140 ಒಬ್ಬ ಕೊಲೆಗಾರ ಕೆಲಸದ ಸಂದರ್ಶನಕ್ಕೆ ಬರುವನೇ? 232 00:15:11,340 --> 00:15:13,280 ಅದನ್ನೇ ಕಂಡುಹಿಡಿಯಬೇಕು ನಾವೀಗ. 233 00:15:22,370 --> 00:15:24,320 650 100 ಸಾವಿರದಲ್ಲಿ. 234 00:15:24,520 --> 00:15:27,360 650 ಲಕ್ಷದಷ್ಟು ಏನನ್ನು ಮಾರುತ್ತಿದ್ದಾರೆ? 235 00:15:27,560 --> 00:15:31,740 ಮಾರುತ್ತಿದ್ದಾರೆ ಎನ್ನುವುದು ಅನಿಸಿಕೆ. ತನಿಖೆಯಲ್ಲಿ ಅನಿಸಿಕೆಗಳು ಕೊಲ್ಲುತ್ತವೆ. 236 00:15:31,940 --> 00:15:35,500 650 ಲಕ್ಷದ ವರ್ಗಾವಣೆ ಇರಬಹುದು, 650 ಲಕ್ಷದ ಮೋಸ ಇರಬಹುದು. 237 00:15:35,700 --> 00:15:38,000 ಅಥವಾ 650 ಲಕ್ಷದ ಲಂಚ ಇರಬಹುದು. 238 00:15:38,200 --> 00:15:41,670 ಆದರೆ ಏನೋ ಕೊಲ್ಲಿಸುವಷ್ಟು ದೊಡ್ಡದರಲ್ಲಿ ನಿಮ್ಮ ಗೆಳೆಯರು ಭಾಗಿ ಆಗಿದ್ದರು. 239 00:15:41,870 --> 00:15:44,130 "ಭಾಗಿ" ಪದದ ಬಳಕೆ ಇಷ್ಟ ಆಗಲಿಲ್ಲ ನನಗೆ. 240 00:15:44,330 --> 00:15:47,590 "ಭಾಗಿ" ಎಂದರೆ ಭಾಗಿ. ಅದನ್ನು ನೀನು ಹೇಗಾದರೂ ಅರ್ಥೈಸಿಕೋ. 241 00:15:47,790 --> 00:15:50,760 ನಿನ್ನ ಅರ್ಥ ನನ್ನ ಗೆಳೆಯರು ಅಪರಾಧಿಗಳು ಎನ್ನುವಂತಿತ್ತು, 242 00:15:50,960 --> 00:15:54,350 ನಿನ್ನ ಅರ್ಥ ಅದೇ ಆದರೆ ಮತ್ತೆ ಹೊಡೆದಾಡಲಿದ್ದೇವೆ ನಾವು. 243 00:15:54,550 --> 00:15:57,140 ನಾನೊಬ್ಬ ಡಿಟೆಕ್ಟಿವ್. ನಾನು ಎಲ್ಲಾ ಸಾಧ್ಯತೆಗಳ ಬಗ್ಗೆ ಯೋಚಿಸಬೇಕು, 244 00:15:57,340 --> 00:15:58,940 ನಿನಗೆ ಇಷ್ಟ ಇಲ್ಲದಿದ್ದರೂ. 245 00:15:59,140 --> 00:16:01,770 ಇನ್ನೊಂದು ಸಾಧ್ಯತೆ ಬಗ್ಗೆ ನಾನು ಯೋಚಿಸುತ್ತಿದ್ದೇನೆ. 246 00:16:01,970 --> 00:16:03,270 ಇದರಲ್ಲಿ ನಿನ್ನದೇನೋ ಭಾಗ ಇದೆ ಎಂದು. 247 00:16:03,470 --> 00:16:04,860 ನಾನು ಭ್ರಷ್ಟ ಪೊಲೀಸನಲ್ಲ. 248 00:16:05,060 --> 00:16:07,030 ಪರಿಚಯ ಮಾಡಿಕೊಳ್ಳದೆ ನಮ್ಮನ್ನು ಹಿಂಬಾಲಿಸಿದೆ, 249 00:16:07,230 --> 00:16:09,950 ಇಲ್ಲಿಗೆ ಮಾಹಿತಿಗಾಗಿ ಕರೆತಂದೆ, ಆದರೆ ನನ್ನನ್ನು ಬಂಧಿಸಲಿಲ್ಲ. 250 00:16:10,150 --> 00:16:12,200 ಯಾರ ಗಮನಕ್ಕೂ ಬರದೇ ಕೆಲಸ ಮಾಡುತ್ತಿರುವಂತೆ ಇದೆ. 251 00:16:12,400 --> 00:16:15,390 - ಇನ್ನೊಮ್ಮೆ ಭ್ರಷ್ಟ ಎಂದರೆ ಏನಾಗುತ್ತೆ ನೋಡು. - ಕೋಳ ಹಾಕಿ ದೊಡ್ಡ ಮಾತು. 252 00:16:22,060 --> 00:16:24,190 ನಾನು ಲಂಚ ತಗೊಳ್ಳಲ್ಲ. ಅರ್ಥ ಆಯಿತೇ? 253 00:16:26,860 --> 00:16:31,430 ಮಹನೀಯರೇ, ನಾವು ಯಾಕೆ ದೀರ್ಘ ಉಸಿರು ತೆಗೆದುಕೊಂಡು, 254 00:16:31,630 --> 00:16:33,820 ನಮ್ಮ ನಮ್ಮ ಮೂಲೆಗೆ ತೆರಳಬಾರದು? 255 00:16:36,870 --> 00:16:40,690 ಡಿಟೆಕ್ಟಿವ್, ನೀವು ಭ್ರಷ್ಟರಲ್ಲ ಎಂದು ತೋರಿಸಿಕೊಳ್ಳಲು 256 00:16:40,890 --> 00:16:44,250 ನಮ್ಮೊಂದಿಗೆ ನಮಗೆ ಗೊತ್ತಿಲ್ಲದ ಮಾಹಿತಿ ಹಂಚಿಕೊಳ್ಳಿ. 257 00:16:49,840 --> 00:16:51,130 ನಮಗೆ ಒಬ್ಬನ ಮೇಲೆ ಸಂದೇಹ ಇದೆ. 258 00:16:52,880 --> 00:16:53,910 ಹೇಗೆ ಸಿಕ್ಕಿದ? 259 00:16:54,110 --> 00:16:55,450 ಫ್ರಾಂಜ್ ಕಛೇರಿಯ ಪ್ರಿಂಟರ್ ನಿಂದ. 260 00:16:55,650 --> 00:16:57,200 ನಾವು ಸ್ವತಃ ಅವನ ಕಚೇರಿ ಪರಿಶೀಲಿಸಿದೆವು. 261 00:16:57,400 --> 00:16:59,910 ಪ್ರಿಂಟರ್ ನೆಲದ ಮೇಲೆ ಮುರಿದು ಬಿದ್ದಿತ್ತು. ಯಾವ ಕಾಗದವೂ ಇರಲಿಲ್ಲ. 262 00:17:00,110 --> 00:17:01,710 ಆದರೆ ಮೆಮರಿ ಕಾರ್ಡ್ ಹಾಳಾಗಿರಲಿಲ್ಲ. 263 00:17:01,910 --> 00:17:05,750 ನಾನು ಟೆಕ್ ಅವರಿಗೆ ಇದನ್ನು ನೋಡಲು ಹೇಳಿದೆ. ಮುದ್ರಣವಾಗದ ವಿಷಯವೊಂದು ಸರಣಿಯಲ್ಲಿತ್ತು. 264 00:17:05,950 --> 00:17:07,980 ಕಡಿಮೆ ಶಾಹಿ ಇರುವ ಕಾರಣ ಅದು ಮುದ್ರಿತವಾಗಿರಲಿಲ್ಲ. 265 00:17:08,180 --> 00:17:11,820 ನೀನೊಬ್ಬನೇ ಅಲ್ಲ ಈ ಕೋಣೆಯಲ್ಲಿನ ಒಳ್ಳೆಯ ತನಿಖಾಧಿಕಾರಿ. 266 00:17:12,020 --> 00:17:13,800 {\an8}ಭಯೋತ್ಪಾದಕ ಕೃತ್ಯ ಎಸಗಲು ಸಂಚು 267 00:17:14,000 --> 00:17:15,390 "ಅಜಾರಿ ಮಹಮೂದ್." 268 00:17:15,590 --> 00:17:19,100 ಭಯೋತ್ಪಾದನಾ ಸಂಸ್ಥೆಗಳಿಗೆ ಅಸ್ತ್ರ ಒದಗಿಸುತ್ತಿರುವುದು ಪೊಲೀಸರಿಗೆ ತಿಳಿದಿತ್ತು. 269 00:17:19,300 --> 00:17:21,120 "ನಮಗೆ ಮಹಮೂದೇ ಬೇಕಾಗಿರುವ ವ್ಯಕ್ತಿ ಇರಬಹುದು. 270 00:17:21,530 --> 00:17:24,870 "ಅವನು ಸುಳಿವಿಲ್ಲದ ವ್ಯಕ್ತಿ. ಎಲ್ಲಿಯೂ ಅವನ ಚಿತ್ರವೂ ಇಲ್ಲ. ಸಾಂಚೆಜ್." 271 00:17:25,660 --> 00:17:27,870 ಸಾಂಚೆಜ್, ಒರೊಜ್ಕೊ ಫ್ರಾಂಜ್ ಗಾಗಿ ಇವನ ಹುಡುಕುತ್ತಿದ್ದರು. 272 00:17:29,830 --> 00:17:32,130 ಎಎಂ. ಅದೇ ಮೊದಲಕ್ಷರಗಳು. 273 00:17:32,330 --> 00:17:33,700 ಯಾವುದರಂತೆ ಮೊದಲಕ್ಷರಗಳು? 274 00:17:33,900 --> 00:17:37,970 ಫ್ರಾಂಜ್ ನ ಫ್ಲಾಶ್ ಡ್ರೈವ್ ನಲ್ಲಿ ನಮಗೆ ಸಿಕ್ಕ ಅಲಿಯಾಸ್ ಗಳ ಮೊದಲಕ್ಷರಗಳು. 275 00:17:38,170 --> 00:17:41,290 ಈ ವ್ಯಕ್ತಿಯ ಹೆಸರು ಅಜಾರಿ ಮಹಮೂದ್ ಅಲ್ಲದಿರುವ ಸಾಧ್ಯತೆ ಹೆಚ್ಚು. 276 00:17:41,490 --> 00:17:42,910 ಅದನ್ನು ಏಕೆ ನನಗೆ ಮೊದಲೇ ಹೇಳಲಿಲ್ಲ? 277 00:17:43,110 --> 00:17:46,730 ಅವನ ಎಲ್ಲಾ ಅಲಿಯಾಸ್ ಗಳ ಬಗ್ಗೆ ತಿಳಿಯಲು ಡಿಎಚ್ಎಸ್ ಬೇಕು. 278 00:18:03,120 --> 00:18:06,120 ಭಯೋತ್ಪಾದನೆಯ ವಿಷಯದಲ್ಲಿ ಸಿಕ್ಕಿ ಬಿದ್ದರು ಇವರು ಅನ್ನುವೆಯಾ? 279 00:18:08,330 --> 00:18:09,670 ಇರಬಹುದು. 280 00:18:14,670 --> 00:18:17,820 ಸರಿ, ಏನೇ ಆಗಲಿ, 281 00:18:18,020 --> 00:18:21,390 ಈ ವಿಷಯ ಅಂದುಕೊಂಡದ್ದಕ್ಕಿಂತ ಹೆಚ್ಚು ದೊಡ್ಡದಾಗಿದೆ ಈಗ. 282 00:18:22,800 --> 00:18:23,890 ನಮ್ಮೊಂದಿಗೆ ಹಾಗೇ ಆಗುವುದು. 283 00:18:28,890 --> 00:18:31,550 ನೀಗ್ಲೇ ಮತ್ತು ಇತರರನ್ನು ಆ ಬೆಂಕಿಯ ಪ್ರಕಾರಣದಿಂದ ಹೊರಗೆಳೆಯಬೇಕು. 284 00:18:31,750 --> 00:18:35,630 ಏನು? ಇದೊಂದು ಪುಟ್ಟ ಬಾರ್ ಹೊರಗಿನ ಜಗಳವಷ್ಟೇ. 285 00:18:35,830 --> 00:18:37,720 ಸ್ವಲ್ಪ ಹೆಚ್ಚಿಗೆ ಕುಡಿದು, 286 00:18:37,920 --> 00:18:40,600 ಯಾವುದೋ ಹುಡುಗನ ಹುಡುಗಿಯ ಮೇಲೆ ಕೈ ಹಾಕಿರಬೇಕು, ನೂಕಾಟ, ಜಗ್ಗಾಟ, 287 00:18:40,800 --> 00:18:42,200 ಹೊರಗೆ ಬಂದು ಗುಂಡು ಹಾರಿಸಿರಬೇಕು. 288 00:18:44,330 --> 00:18:47,330 ಕ್ಲಬ್ ನ ಹೊರಗೆ ಹಾಕುವ ಸ್ಟಾಂಪ್ ಇರಬೇಕು ಅದು, 289 00:18:48,040 --> 00:18:50,400 ಆದರೆ ಮುಂಗೈ ಮೇಲೆ. 290 00:18:50,600 --> 00:18:52,730 ಹೂಂ, ಈ ಜಾಗದಲ್ಲಿ ಸ್ಟಾಂಪ್ ಹಾಕುವುದೂ ಇಲ್ಲ. 291 00:18:52,930 --> 00:18:53,990 ನೀನು ಕೇಳಿದೆಯಾ? 292 00:18:54,190 --> 00:18:56,660 - ಇಲ್ಲ. ಕೆಲವು ಬಾರಿ ಇಲ್ಲಿಗೆ ಬಂದಿರುವೆ. - ಏನು ಗೊತ್ತಾಯಿತು? 293 00:18:56,850 --> 00:18:59,450 ಪ್ರೈವೇಟ್ ಸಿಮ್ಸ್ ನ ಚಿತ್ರಗಳನ್ನು ಎಲ್ಲಾ ಉದ್ಯೋಗಿಗಳಿಗೆ ತೋರಿದೆ. 294 00:18:59,650 --> 00:19:01,080 ಯಾರೂ ಗುರುತು ಹಿಡಿಯಲಿಲ್ಲ, 295 00:19:01,280 --> 00:19:04,120 ಇಷ್ಟು ಜನರಿರುವಲ್ಲಿ ಅದರರ್ಥ ಏನೂ ಅಲ್ಲ, 296 00:19:04,320 --> 00:19:07,420 ಆದರೆ ಅವನು ಖಂಡಿತ ಈ ಜಗಳದಲ್ಲಿ ಭಾಗಿಯಾಗಿಲ್ಲ. 297 00:19:07,620 --> 00:19:08,330 ಎಲ್ಲೆಡೆ ಹುಡುಕಿದಿರಾ? 298 00:19:08,530 --> 00:19:10,170 ಜಾಗದ ಪ್ರತಿ ಇಂಚೂ ಹುಡುಕಿದೆ. 299 00:19:10,370 --> 00:19:13,760 ಸುಲಭವಾಗಿರಲಿಲ್ಲ, ಹೆಂಗಸರು ಬರಲು ಬಿಡುತ್ತಿರಲಿಲ್ಲ. 300 00:19:13,960 --> 00:19:15,670 ನಾನು ಅದ್ಭುತ ನೃತ್ಯಗಾರನೆಂದು. 301 00:19:15,870 --> 00:19:18,640 ಹೂಂ, ಆ ಹೆಂಗಸರನ್ನು ಬಿಟ್ಟು ನಡೆದು ಹುಡುಕಿದಾಗ 302 00:19:18,830 --> 00:19:21,260 ಇಲ್ಲೇನೂ ಜಗಳ ನಡೆದಿಲ್ಲ ಎಂಬುದು ಖಚಿತವಾಯಿತು. 303 00:19:21,460 --> 00:19:23,720 ಏಕೆಂದರೆ ಅವನು ಬಾರಿಗೆ ಹೋಗಲೇ ಇಲ್ಲ. 304 00:19:23,920 --> 00:19:25,310 ಅವನ ಪ್ಯಾಂಟು ತುದಿಗಳು ಒದ್ದೆಯಾಗಿವೆ. 305 00:19:25,510 --> 00:19:27,890 ಅಲ್ಲಿ ನೆನ್ನೆ ಮಳೆಯಿಂದ ನೀರು ತುಂಬಿದ ಒಂದೆರಡು ಗುಂಡಿಗಳಿವೆ. 306 00:19:28,090 --> 00:19:31,520 ಅವನು ಜೀವ ಉಳಿಸಿಕೊಳ್ಳಲು ಓಡುತ್ತಿದ್ದ, ಗುಂಡಿ ಒಳಗೆ ಕಾಲಿಟ್ಟಿದ್ದಕ್ಕೆ ನಿಧಾನಿಸಿದ, 307 00:19:31,720 --> 00:19:33,360 ಹಿಂದಿನಿಂದ ಗುಂಡು ಹಾರಿಸಿದರು. 308 00:19:33,560 --> 00:19:35,920 - ಇಲ್ಲಿ ಸತ್ತ. - ಹೂಂ, ಮತ್ತೆ ಆ ಸ್ಟಾಂಪ್. 309 00:19:37,090 --> 00:19:40,120 ಅವನು ಕೈಯಲ್ಲಿ ಇಟ್ಟುಕೊಂಡಿದ್ದ ವಸ್ತುವಿನಿಂದ ಬಿದ್ದ ಹಚ್ಚೆ ಇದು. 310 00:19:40,310 --> 00:19:41,590 ಶಾಹಿ ಹೇಗೆ ಹರಡಿದೆ ನೋಡು. 311 00:19:42,180 --> 00:19:43,700 ಗ್ಲಾಸಿನ್ ಕಾಗದದಿಂದ ಆಗಿರುವುದು ಅದು. 312 00:19:43,900 --> 00:19:45,620 ಯಾರದಾದರೂ ಡ್ರಗ್ಸ್ ಕದ್ದಿರಬಹುದೇ ಅವನು. 313 00:19:45,820 --> 00:19:48,310 ಗಾಳಿಪಟದ ಚಿತ್ರ, ಗಾಳಿಪಟ ಮೇಲೇರುವಂತೆ ಅಮಲು ಮೇಲೇರುತ್ತದೆ. 314 00:19:53,900 --> 00:19:54,840 ಲೆಫ್ಟಿನೆಂಟ್ ಕರ್ನಲ್. 315 00:19:55,040 --> 00:19:57,970 ಸುಮ್ಮನಿರು, ರೀಚರ್. ಮನೆ ಉಡುಪಲ್ಲಿ ಬಂದಿರುವೆ ನಾನು. 316 00:19:58,170 --> 00:19:59,570 ಸರಿ. 317 00:19:59,770 --> 00:20:01,090 ಮತ್ತೆ, ನೀನು ಇಲ್ಲಿ ಹೇಗೆ? 318 00:20:01,290 --> 00:20:04,140 ಗರ್ಭಿಣಿ ಬಯಕೆ ತೀರಿಸುವುದಕ್ಕೆ ಬೇಕಿರುವುದು ಖರೀದಿಸುತ್ತಿದ್ದೆ, ಕರೆ ಬಂತು. 319 00:20:04,340 --> 00:20:05,220 ಎಷ್ಟು ತಿಂಗಳು? 320 00:20:05,420 --> 00:20:07,530 ಎಂಟೂವರೆ, ಬಯಕೆಗಳು ಜಾಸ್ತಿ ಆಗಿವೆ. 321 00:20:07,990 --> 00:20:09,520 ಇಲ್ಲೇ ಹತ್ತಿರದ ಅಂಗಡಿಯಲ್ಲಿದ್ದೆ, 322 00:20:09,720 --> 00:20:13,060 ಗರ್ಭಿಣಿ ಮತ್ತು ಚಿಕ್ಕ ಹೋರ್ಟೆನ್ಸ್ ಬಳಿ ಹೋಗುವ ಮುಂಚೆ ನೋಡಿಕೊಂಡು ಹೋಗೋಣ ಅಂದುಕೊಂಡೆ. 323 00:20:13,260 --> 00:20:14,460 ಮಗುವಿಗೆ ನಿನ್ನ ಹೆಸರಿಡುವೆಯಾ? 324 00:20:15,380 --> 00:20:17,670 ನನ್ನ ತಂದೆಯ ಹೆಸರು. 325 00:20:18,590 --> 00:20:19,880 ನಮ್ಮ ರೀತಿ ರಿವಾಜು ಅದು. 326 00:20:21,170 --> 00:20:22,320 ಇಲ್ಲೇನು ನಡೆಯುತ್ತಿದೆ? 327 00:20:22,520 --> 00:20:25,790 ಬಂದೂಕು, ಗಂಡಸರು ಮತ್ತು ಮದ್ಯದ ಎಂದಿನ ಸಂಯೋಜನೆಯೇ? 328 00:20:25,990 --> 00:20:28,160 ಮದ್ಯದ ಬದಲು ಡ್ರಗ್ಸ್. 329 00:20:28,360 --> 00:20:31,170 ನಮ್ಮ ಪ್ರಕಾರ, ಇವನು ಡ್ರಗ್ಸ್ ಕದ್ದು ಓಡುತ್ತಿದ್ದಾಗ ಸಿಕ್ಕಿ ಹಾಕಿಕೊಂಡ. 330 00:20:31,370 --> 00:20:33,710 ಹೌದೇ? ನಮ್ಮ ನೆಲೆಯ ಹುಡುಗ ಡ್ರಗ್ಸ್ ಕದಿಯುವುದೇ? 331 00:20:33,910 --> 00:20:38,730 ನನಗೆ ಅನಿಸಿಕೆಗಳು ಬೇಡ. ಅನಿಸಿಕೆಗಳು ಕೊಲ್ಲುತ್ತವೆ. ಇದು ನನ್ನ ಬುದ್ಧಿಗೆ ತೋಚಿದ್ದು. 332 00:20:40,650 --> 00:20:43,430 110 ಅನ್ನು ಇದಕ್ಕಾಗಿಯೇ ಕಟ್ಟಿದ್ದು, ಅಲ್ಲವೇ? 333 00:20:43,630 --> 00:20:45,760 ನೀನು ಮತ್ತು ನಿನ್ನ ತಂಡ ಪ್ರಕರಣ ದಾಖಲಿಸಿ, ತನಿಖೆ ನಡೆಸಿ. 334 00:20:45,960 --> 00:20:48,480 ನನ್ನಿಂದ ಸಹಾಯ ಬೇಕಿದ್ದರೆ ಕೇಳಿ. 335 00:20:48,670 --> 00:20:52,040 ಸದ್ಯಕ್ಕೆ, ನಾನು ಗರ್ಭಿಣಿಯ ಬಯಕೆ ತೀರಿಸಲು ಹೋಗುವೆ. 336 00:20:52,620 --> 00:20:53,500 ಸರಿ. 337 00:20:56,830 --> 00:20:59,590 ಸ್ವಾನ್, ನೀನು ಹೇಳಿದ್ದು ಅರ್ಧ ನಿಜ. ಇದು ಕೇವಲ ಗಾಳಿಪಟವಲ್ಲ. 338 00:21:00,290 --> 00:21:01,300 ಇದು ಹೋರಾಟದ ಗಾಳಿಪಟ. 339 00:21:02,340 --> 00:21:04,320 ಅಫ್ಘಾನಿಸ್ತಾನದಲ್ಲಿ ಯಾವಾಗಲೂ ನೋಡುತ್ತಿದ್ದೆ. 340 00:21:04,520 --> 00:21:06,300 ಗಾಳಿಪಟ ಹೋರಾಟದ ಸ್ಪರ್ಧೆ ಅಲ್ಲಿ ಬಹಳ ಸಾಮಾನ್ಯ. 341 00:21:07,760 --> 00:21:09,140 ಹೆರೋಯಿನ್ ಉತ್ಪಾದನೆ ಕೂಡ. 342 00:21:10,510 --> 00:21:11,350 ಡಿಕ್ಸನ್? 343 00:21:11,930 --> 00:21:12,710 ಬಾಸ್. 344 00:21:12,910 --> 00:21:15,090 ವಾಯುಯಾನ ಇಂಧನದ ಪ್ರಕರಣ. ಅದನ್ನು ಮತ್ತೆ ನೋಡಬೇಕು. 345 00:21:15,280 --> 00:21:18,690 ಆ ವಾಯುಯಾನದಲ್ಲಿ ಹೋಗುತ್ತಿದ್ದ ಭಾರದ ವಸ್ತುಗಳು ಏನೆಂದು ನನಗೆ ಈಗ ತಿಳಿಯಿತು. 346 00:21:21,230 --> 00:21:22,550 ಟ್ರೆವರ್ ಸರೋಪಿಯನ್ 948 ಎಮರ್ಸನ್ ಡ್ರೈವ್ 347 00:21:22,750 --> 00:21:23,570 ಬಹಳ ಶಾಂತವಾಗಿರುವೆ. 348 00:21:24,070 --> 00:21:25,070 ಏನು ಯೋಚಿಸುತ್ತಿರುವೆ? 349 00:21:27,990 --> 00:21:29,350 ನನ್ನ ಬಳಿ ನಮ್ಮ ಉತ್ತಮ ಜನರನ್ನು 350 00:21:29,550 --> 00:21:31,910 ಕೊಂದವರ ಹೆಸರು ಇದೆ. 351 00:21:32,870 --> 00:21:35,310 ನನಗನಿಸುತ್ತೆ ನೀನು ಆ ಸಂಖ್ಯೆಗಳನ್ನು ಪರಿಶೀಲಿಸಿ, 352 00:21:35,510 --> 00:21:38,860 ಅವರು ಯಾರೆಂದು ಕಂಡುಹಿಡಿದು, ವಿಶೇಷ ತನಿಖಾಧಿಕಾರಿಗಳ ತಂಟೆಗೆ ಏಕೆ ಬರಬಾರದು 353 00:21:39,060 --> 00:21:40,670 ಎಂದು ಅವರಿಗೆ ಕಲಿಸುತ್ತೇವೆ ಎಂದು. 354 00:21:43,800 --> 00:21:46,590 ರೀಚರ್ ಗೆ ಗೊತ್ತಿತ್ತು ನಮ್ಮನ್ನು ಯಾಕೆ ಕಲೆಹಾಕಬೇಕಿತ್ತು ಎಂದು. 355 00:21:47,470 --> 00:21:49,120 ಅವನ ಬುದ್ಧಿ ಚೆನ್ನಾಗಿದೆ. 356 00:21:49,320 --> 00:21:51,760 - ಅವನ ಎಲ್ಲವೂ ಚೆನ್ನಾಗಿದೆ. - ಛೀ. 357 00:21:53,100 --> 00:21:54,540 ಹೇಳುತ್ತಿರುವೆನಷ್ಟೇ. 358 00:21:54,740 --> 00:21:57,420 ಕಂಡುಹಿಡಿಯಲು ಸಿಗುವುದು ಅಂದುಕೊಂಡಿರಲಿಲ್ಲ. 359 00:21:57,620 --> 00:22:01,090 ಸುಮ್ಮನಿರು. ಎಲ್ಲರಿಗೂ ಗೊತ್ತಿತ್ತು ಇದು ಆಗೇ ಆಗುತ್ತೆ ಎಂದು. 360 00:22:01,290 --> 00:22:02,010 ನನಗೆ ಗೊತ್ತಿರಲಿಲ್ಲ. 361 00:22:02,210 --> 00:22:04,990 ಅವನಿಗೆ ಆಸಕ್ತಿ ಇದೆ ಎಂದೇ ಅನಿಸಲಿಲ್ಲ ನನಗೆ. 362 00:22:05,190 --> 00:22:07,260 ಅವನು ಎಲ್ಲರನ್ನೂ ದೂರ ಇಟ್ಟಿದ್ದಾನೆ, ನಿನ್ನನ್ನು ಬಿಟ್ಟು. 363 00:22:07,460 --> 00:22:10,560 ಅದು ಯಾಕೆಂದರೆ ನಾನು ಅವನ ಹಿಂದೆ ಬೀಳಲ್ಲ. 364 00:22:10,760 --> 00:22:12,200 ನನಗೆ ನಾವಿರುವಂತೆ ಇರಲು ಇಷ್ಟ. 365 00:22:12,400 --> 00:22:14,830 ದೂರವಿರುವುದು ಉತ್ತಮ. 366 00:22:15,030 --> 00:22:17,400 ಆದರೂ 110 ರಲ್ಲಿ ನೀವಿಬ್ಬರೇ ತುಂಬಾ ಹತ್ತಿರ. 367 00:22:17,600 --> 00:22:18,940 ಹೇಳು, ಹೇಗೆ ಆಯಿತು ಇದೆಲ್ಲಾ? 368 00:22:19,140 --> 00:22:21,670 ನಿಜ ಹೇಳಬೇಕೆಂದರೆ, ಗೊತ್ತಿಲ್ಲ. 369 00:22:22,630 --> 00:22:25,160 ಆದರೆ ಒಂದು ಗೊತ್ತು, ದಿನಗಳು, ತಿಂಗಳುಗಳು, 370 00:22:25,350 --> 00:22:27,450 ವರ್ಷಗಳು ಕಳೆದರೂ ನಾವು ಮಾತಾಡದೇ, 371 00:22:27,650 --> 00:22:30,240 ನನಗೆ ಬೇಕಾದಾಗ ರೀಚರ್ ಇರುತ್ತಾನೆ. ಒಂದು ಪ್ರಶ್ನೆಯನ್ನೂ ಕೇಳದೆ. 372 00:22:30,440 --> 00:22:31,760 ದೇವರೇ. 373 00:22:32,850 --> 00:22:34,620 ಅದೇ ಇದು. 374 00:22:34,820 --> 00:22:37,210 ದಿನಗಳು ಮತ್ತು ತಿಂಗಳುಗಳು. 375 00:22:37,410 --> 00:22:38,330 ಯಾವುದು? 376 00:22:38,530 --> 00:22:39,600 ಆ ಕಾಗದಗಳೇ? 377 00:22:41,770 --> 00:22:42,840 ಏಳು ಹಾಳೆಗಳು, ಅಲ್ಲವೇ? 378 00:22:43,040 --> 00:22:46,470 ಪ್ರತಿ ಹಾಳೆಯ ಮೇಲೆ, 26 ಅಥವಾ 27 ಸಂಖ್ಯೆಗಳು. 379 00:22:46,670 --> 00:22:47,800 ನೀನು ಹೇಳಿದರೆ ಸರಿ ಇರಬೇಕು. 380 00:22:48,000 --> 00:22:50,720 ಎಲ್ಲವನ್ನೂ ಒಟ್ಟು ಸೇರಿಸಿದರೆ, ಒಂದೇ ಹಾಳೆಯಲ್ಲಿ ಹಿಡಿಯುತ್ತವೆ, 381 00:22:50,920 --> 00:22:51,850 ಏಳು ಹಾಳೆಯ ಬದಲು. 382 00:22:52,050 --> 00:22:54,870 ಆದರೆ ಅವರಿಗೆ ಏಳು ಹಾಳೆಗಳು ಬೇಕಿತ್ತು. 383 00:22:55,790 --> 00:22:58,900 ಎಲ್ಲಾ ವಿಷಯವನ್ನು ಒಟ್ಟುಗೂಡಿಸಿ ನೋಡಿದರೆ, 384 00:22:59,100 --> 00:23:00,230 ಖಂಡಿತವಾಗಿ ಎಲ್ಲದರಲ್ಲೂ 385 00:23:00,430 --> 00:23:02,980 26 ಇರಬೇಕು, ಒಂದನ್ನು ಬಿಟ್ಟು. 386 00:23:03,180 --> 00:23:05,630 ಒಂದರಲ್ಲಿ 27 ಇದೆ. ಯಾಕೆ? 387 00:23:06,340 --> 00:23:08,780 ನೀನು "ದೇವರೇ" ಎಂದ ನಂತರದಿಂದ ನನಗೇನೂ ಅರ್ಥವಾಗಿಲ್ಲ. 388 00:23:08,980 --> 00:23:10,280 ಇವು ದಿನಗಳು ಮತ್ತು ತಿಂಗಳುಗಳು. 389 00:23:10,480 --> 00:23:12,830 ಸರಿಯಲ್ಲವೇ? ಪ್ರತಿ ಹಾಳೆಯೂ ಒಂದು ತಿಂಗಳು, ಒಟ್ಟು ಏಳು ತಿಂಗಳು. 390 00:23:13,030 --> 00:23:15,120 ಆದರೆ ಪ್ರತಿ ತಿಂಗಳಲ್ಲಿ ಒಂದೇ ಸಮನಾದ ದಿನಾಂಕಗಳು ಇರಲ್ಲ. 391 00:23:15,320 --> 00:23:20,340 ಆದರೆ ಪ್ರತಿ ತಿಂಗಳೂ ವಾರಕ್ಕೆ ಆರು ದಿನ ಕೆಲಸ ಮಾಡಿದರೆ, ಒಟ್ಟು 26 ಅಥವಾ 27 ದಿನಗಳಾಗುತ್ತವೆ, 392 00:23:20,530 --> 00:23:24,090 ಆ ತಿಂಗಳು ಯಾವ ದಿನದಿಂದ ಆರಂಭವಾಗುತ್ತದೆ ಎನ್ನುವ ಆಧಾರದ ಮೇಲೆ. 393 00:23:24,290 --> 00:23:25,010 ಹೌದು. 394 00:23:25,210 --> 00:23:29,110 ಆದರೆ ಈ ದಿನಾಂಕಗಳ ಆಧಾರದ ಮೇಲೆ, ಇವು ಯಾವುವೋ ಏಳು ತಿಂಗಳುಗಳಲ್ಲ. 395 00:23:29,320 --> 00:23:31,300 ಇವು ವರ್ಷದ ಕೊನೆಯ ಏಳು ತಿಂಗಳುಗಳು. 396 00:23:31,500 --> 00:23:33,660 ಅಂದರೆ ಕೊನೆಯ ಏಳು ತಿಂಗಳು 397 00:23:33,860 --> 00:23:38,390 ಏನೋ ಆಗಬೇಕಿತ್ತು, ದಿನಕ್ಕೆ ಒಂಬತ್ತು, ಹತ್ತು, 12 ಅಥವಾ 13 ಬಾರಿ, 398 00:23:38,590 --> 00:23:41,150 ಸೋಮವಾರದಿಂದ ಶನಿವಾರದವರೆಗೆ, ಆದರೆ ಅದು ಸರಿಯಾಗಿ ಆಗಲಿಲ್ಲ. 399 00:23:41,350 --> 00:23:43,820 ಸರಿಯಾಗಿ ಆಗಲಿಲ್ಲ ಅಷ್ಟೇ ಅಲ್ಲ. 400 00:23:44,020 --> 00:23:47,610 ಅಂದರೆ, ಮೊದಲ ತಿಂಗಳಲ್ಲಿ ಬಹಳಷ್ಟು ಅಂಕಿಗಳಿಂದ 401 00:23:47,810 --> 00:23:49,420 ಏಳನೇ ತಿಂಗಳಲ್ಲಿ ಬಹಳ ಕಡಿಮೆ ಅಂಕಿಯಾಗಿದೆ. 402 00:23:50,380 --> 00:23:51,700 ಅಂದರೆ, ನಿಜವಾದ ಪ್ರಶ್ನೆ, 403 00:23:51,900 --> 00:23:54,140 ಅವರು ಏನನ್ನು ಲೆಕ್ಕಿಸುತ್ತಿದ್ದರು? 404 00:23:55,180 --> 00:23:57,560 ನೀನದನ್ನು ನೋಡಬೇಕಿತ್ತು. 405 00:23:57,760 --> 00:24:01,250 ಅರ್ಧ ಇಂಚಿನ ಸರಪಳಿಯ ಬೇಲಿಯೊಳಗಿಂದ, ಅಂಗಳ ದಾಟಿ, 406 00:24:01,450 --> 00:24:04,460 ರೈಲಿನ ಕೆಳಗಿಂದ, ಸೀದಾ ಬೀಗದ ಮಧ್ಯ ಭಾಗಕ್ಕೆ. 407 00:24:04,660 --> 00:24:07,260 ಬಿಲೋಕ್ಸಿ ಪೊಲೀಸ್ ಮುಖ್ಯಸ್ಥ ಎಂದೂ ಅಂತಹ ಶಾಟ್ ನೋಡಿಲ್ಲ ಎನ್ನುತ್ತಿದ್ದ. 408 00:24:07,460 --> 00:24:08,300 ಒಪ್ಪುವೆ. 409 00:24:08,500 --> 00:24:11,150 ಅದು ಕೊನೆಗೂ ಕುರುಡನಿಗೆ ಮೆಟ್ಟಿಲು ಸಿಕ್ಕಂತೆ. 410 00:24:12,030 --> 00:24:12,950 ಸಾಯಿ ನೀನು. 411 00:24:13,860 --> 00:24:14,820 ಒಳ್ಳೆಯ ಸುದ್ದಿ. 412 00:24:15,740 --> 00:24:19,640 ಅಲಿಯಾಸ್ ಗಳ ಪಟ್ಟಿಯನ್ನು ಹುಡುಕಿದೆ. ಈ ಎಎಂ ವ್ಯಕ್ತಿಯ ಮೇಲೆ ಇತ್ತೀಚೆಗೆ ಸುಳಿವು ಸಿಕ್ಕಿದೆ. 413 00:24:19,840 --> 00:24:22,110 ಇತ್ತೀಚೆಗೆ ಎಂದರೆ ನಿಜವಾಗಿಯೂ ಇತ್ತೀಚೆಗಾ? 414 00:24:22,300 --> 00:24:23,230 ಹೌದು. 415 00:24:23,430 --> 00:24:26,190 ಅದರಲ್ಲಿ ಒಂದು ಹೆಸರು ಅಲೆಕ್ಸಾಂಡರ್ ಮಾರ್ಕೊಪೋಲೋಸ್, 416 00:24:26,390 --> 00:24:29,900 ಇನ್ನೊಂದು ಗಂಟೆಯಲ್ಲಿ ಡೆನ್ವರ್ ನಿಂದ ಜೆಎಫ್ಕೆ ಗೆ ಹೋಗಲಿರುವ ವಿಮಾನದ ಟಿಕೆಟ್ ಪಡೆದಿದ್ದಾನೆ. 417 00:24:30,100 --> 00:24:31,960 ಚೆಕ್ ಇನ್ ಆದೊಡನೆ ಸಿಗುತ್ತಾನೆ. 418 00:25:30,190 --> 00:25:31,860 ಕ್ಷಮಿಸಿ. 419 00:25:36,240 --> 00:25:37,070 ಸರಿ. 420 00:25:40,320 --> 00:25:41,350 ಹೂಂ. 421 00:25:41,550 --> 00:25:42,740 ನಾನು ಬರುವುದು ತಡವಾಗುತ್ತೆ. 422 00:25:43,790 --> 00:25:45,520 "ತಡವಾಗುತ್ತೆ"? ಏನರ್ಥ? 423 00:25:45,720 --> 00:25:47,820 "ತಡವಾಗುತ್ತೆ" ಪದದ ಅರ್ಥ ಹೇಳಬೇಕೇ ಈಗ ನಾನು ನಿನಗೆ? 424 00:25:48,020 --> 00:25:50,420 ಬರುತ್ತೇನೆ. ಆದರೆ ಅಂದುಕೊಂಡದ್ದಕ್ಕಿಂತ ತಡವಾಗಿ. 425 00:25:51,290 --> 00:25:53,250 ಏರ್ಪೋರ್ಟ್ ನಲ್ಲಿ ಅಧಿಕಾರಿಗಳು ನನಗಾಗಿ ಕಾಯುತ್ತಿದ್ದರು. 426 00:25:55,420 --> 00:25:56,570 ಖಚಿತವೇ? 427 00:25:56,770 --> 00:25:59,430 ಜನರು ಖಾಲಿ ಸೂಟ್ಕೇಸ್ ಗಳೊಂದಿಗೆ ಪ್ರಯಾಣ ಮಾಡುವುದಿಲ್ಲ. 428 00:26:00,390 --> 00:26:01,680 ನನ್ನ ಐಡಿಗಳು ಬಯಲಾಗಿವೆ. 429 00:26:02,720 --> 00:26:04,480 ಅವರಿಗೆ ಏನೆಲ್ಲಾ ಗೊತ್ತಾಗಿರಬಹುದು? 430 00:26:04,680 --> 00:26:05,750 ನಾನು ಕೇಳಲು ನಿಲ್ಲಲಿಲ್ಲ. 431 00:26:05,950 --> 00:26:07,420 ನಮ್ಮಿಬ್ಬರ ನಡುವಿನ ಸಂಬಂಧ ತಿಳಿದಿದ್ದರೆ, 432 00:26:07,620 --> 00:26:09,710 ಇಷ್ಟು ಹೊತ್ತಿಗೆ ನೀನು ಬಂಧಿಯಾಗಿರುತ್ತಿದ್ದೆ. 433 00:26:09,910 --> 00:26:13,050 ನೀನು ಇದರಲ್ಲಿ ಪರಿಣಿತ ಎಂದಿದ್ದೆ. ನಮ್ಮ ನಡುವೆ ಒಪ್ಪಂದವಾಗಿತ್ತು. 434 00:26:13,250 --> 00:26:16,590 ನಾನು ಒಪ್ಪಂದದಂತೆ ನಡೆಯುತ್ತಿರುವೆ. ಸ್ವಲ್ಪ ತಡವಾಗಿ ಬರುತ್ತಿದ್ದೇನೆ ಅಷ್ಟೇ. 435 00:26:16,790 --> 00:26:18,140 ನಿನ್ನ ತಡದಿಂದ ನಾವು ಬಯಲಾಗುತ್ತೇವೆ. 436 00:26:18,340 --> 00:26:21,350 ಒಪ್ಪಂದ ಮುಗಿಸುವಲ್ಲಿ ಒಂದೊಂದು ನಿಮಿಷದ ತಡವೂ ಬಯಲಾಗುವ ಸಾಧ್ಯತೆ ಹೆಚ್ಚಿಸುತ್ತದೆ, 437 00:26:21,550 --> 00:26:23,640 ನಮ್ಮನ್ನು ಜೈಲಿನತ್ತ ನೂಕುತ್ತದೆ. 438 00:26:23,840 --> 00:26:27,230 ಲಾಂಗ್ಸ್ಟನ್ ಅವರೇ, ಒಂದು ಪ್ರಶ್ನೆ. 439 00:26:27,430 --> 00:26:29,120 ಇದಕ್ಕೆ ಮೊದಲು ಇಂತಹ ಒಪ್ಪಂದ ಮಾಡಿರುವಿರಾ, 440 00:26:29,620 --> 00:26:32,840 ಇಂತಹ ವಸ್ತು ಹೇಳುತ್ತಿರುವ ಬೆಲೆಯಲ್ಲಿ? 441 00:26:33,840 --> 00:26:34,650 ಇಲ್ಲ. 442 00:26:34,850 --> 00:26:37,300 ನಾನು ಮಾಡಿರುವೆ. ಬಹಳಷ್ಟು ಬಾರಿ. 443 00:26:39,180 --> 00:26:42,050 ಏನೋ ಹೇಳುತ್ತಾರಲ್ಲ, "ಇದು ನನ್ನ ಮೊದಲ ಡೀಲ್ ಅಲ್ಲ." 444 00:26:43,050 --> 00:26:45,470 ಸರಿ, ನಮ್ಮ ಕಡೆಯಿಂದ ಆಗಬೇಕಾಗಿರುವುದು ಮಾಡುತ್ತಿರುತ್ತೇವೆ. 445 00:26:46,020 --> 00:26:49,400 ಆದರೆ ಐಡಿ ಇಲ್ಲದೆ ನೀನು ನ್ಯೂ ಯಾರ್ಕ್ ಒಳಗೆ ಹೇಗೆ ಬರುವೆ? 446 00:26:49,600 --> 00:26:53,560 ಕಾಸ್ಮೆಟಿಕ್ ಸರ್ಜರಿ! ರೂಪ ಬದಲಾಯಿಸಿ, ಜೀವನ ಬದಲಾಯಿಸಿ! 447 00:26:54,570 --> 00:26:55,400 ನಾನು ನೋಡಿಕೊಳ್ಳುವೆ. 448 00:27:02,160 --> 00:27:03,530 "ತಿಂಗಳುಗಳು ಮತ್ತು ದಿನಗಳು." 449 00:27:07,370 --> 00:27:08,790 ಹೌದು, ಅವಳು ಹೇಳಿದ್ದು ಸರಿ. 450 00:27:09,370 --> 00:27:11,290 ಖಂಡಿತ ಸರಿಯೇ ಇರುತ್ತೆ. ಅದು ಸಂಖ್ಯೆಗಳ ವಿಷಯ. 451 00:27:16,420 --> 00:27:17,460 ಇಗೋ. 452 00:27:18,300 --> 00:27:20,120 ಸರೋಪಿಯನ್ ನ ಮುದ್ದು ಮನೆ. 453 00:27:20,320 --> 00:27:22,700 ಅದರ ಪಕ್ಕದ ಮನೆಯ ಮಾಹಿತಿ ಕೊಡು ನನಗೆ. 454 00:27:22,900 --> 00:27:24,370 - ಸರಿ. - ಇದೆಲ್ಲಾ ವ್ಯರ್ಥವಲ್ಲವೇ, 455 00:27:24,570 --> 00:27:26,620 ಏರ್ಪೋರ್ಟ್ ನಲ್ಲಿ ಹೇಗೂ ಎಎಂನನ್ನು ಹಿಡಿಯುತ್ತಿದ್ದರೆ? 456 00:27:26,820 --> 00:27:29,250 ಅವನು ಬಾಯಿಬಿಡದಿದ್ದರೆ, ಯಾರೊಂದಿಗೆ ಕೆಲಸ ಮಾಡುತ್ತಿದ್ದ ತಿಳಿಯಲ್ಲ, 457 00:27:29,450 --> 00:27:31,460 ಇದರಲ್ಲಿ ಭಾಗಿಯಾದ ಉಳಿದವರೆಲ್ಲರೂ ತಪ್ಪಿಸಿಕೊಳ್ಳುವರು. 458 00:27:31,660 --> 00:27:35,300 ಬಾರ್ಬರಾ ಗಾಟಲ್ಸ್ಮ್ಯಾನ್. 79 ವರ್ಷದವಳು. ಸ್ವಲ್ಪ ಸಭ್ಯವಾಗಿ ನಡೆದುಕೊಳ್ಳಿ. 459 00:27:35,500 --> 00:27:36,860 ಯಾಕೆ ಸಭ್ಯವಾಗಿರಲ್ಲ ನಾನು? 460 00:27:39,900 --> 00:27:41,030 ಹಲೋ? 461 00:27:41,230 --> 00:27:44,100 ಹಲೋ, 950 ಎಮರ್ಸನ್ ಡ್ರೈವ್ ನ ಗಾಟಲ್ಸ್ಮ್ಯಾನ್ ಅಲ್ಲವೇ? 462 00:27:44,300 --> 00:27:45,020 ಹೇಳಿ? 463 00:27:45,220 --> 00:27:47,770 ಟ್ರೆವರ್ ಸರೋಪಿಯನ್ ಎನ್ನುವವರ ವಾಲೆಟ್ ಸಿಕ್ಕಿತು. 464 00:27:47,970 --> 00:27:50,060 ಐಡಿಯಲ್ಲಿ 948 ಎಮರ್ಸನ್ ವಿಳಾಸವಿದೆ, 465 00:27:50,260 --> 00:27:52,570 ಇದನ್ನು ಕಳಿಸುವ ಮುನ್ನ ಅವರೇ ಎಂದು ದೃಢಪಡಿಸಿಕೊಳ್ಳಬೇಕಿತ್ತು, 466 00:27:52,760 --> 00:27:55,230 ಆದರೆ ಅವರು ಕರೆಗೆ ಉತ್ತರಿಸುತ್ತಿಲ್ಲ. 467 00:27:55,430 --> 00:27:59,820 ಐಡಿಯ ಪ್ರಕಾರ ಅವನು 5'9" ಇದ್ದಾನೆ, ಚಿತ್ರದ ಪ್ರಕಾರ ಮುಖದ ಮೇಲೆ ಗಾಯದ ಗುರುತಿದೆ. 468 00:28:00,020 --> 00:28:02,090 ಹೌದು, ಅದು ಟ್ರೆವರ್. 469 00:28:02,680 --> 00:28:04,870 ಸರಿ. ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ. 470 00:28:05,070 --> 00:28:09,210 ಅವನ ಕಸದ ಬುಟ್ಟಿಗಳು ಎಷ್ಟೋ ದಿನಗಳಿಂದ ಬೀದಿಬದಿಯಿಂದ ತೆಗೆದಿಲ್ಲ. 471 00:28:09,410 --> 00:28:11,830 ಅದನ್ನು ಖಾಲಿ ಮಾಡಿದ ಒಂದು ದಿನದಲ್ಲಿ ತೆಗೆಯಲಿಲ್ಲವೆಂದರೆ 472 00:28:12,030 --> 00:28:15,050 ಪ್ರತಿ ಬುಟ್ಟಿಗೆ 20 ಡಾಲರ್ ಫೈನ್ ಕಟ್ಟಬೇಕು. 473 00:28:15,250 --> 00:28:18,570 ಹೂಂ, ಅವನು ಆ ಬುಟ್ಟಿಗಳನ್ನು ಒಳಗೆ ತರುವುದಿಲ್ಲ. 474 00:28:19,820 --> 00:28:22,930 ಹಾಗಿದ್ದರೆ, ಅದು ಅವನ ಮನೆಯೇ. ಹೋಗಿ ಹುಡುಕೋಣವೇ? 475 00:28:23,130 --> 00:28:25,530 ಹಾರ್ಡ್ವೇರ್ ಅಂಗಡಿಗೆ ಹೋದ ನಂತರ. 476 00:28:26,990 --> 00:28:30,330 {\an8}ಹಾರ್ಟ್ಸ್ ಹಾರ್ಡ್ವೇರ್ 477 00:29:00,070 --> 00:29:00,900 ಈಗ. 478 00:32:25,440 --> 00:32:27,270 ಕತ್ತೆಯ ಕುಂಡಿಯಂತೆ, ತಬಲವಂತೆ. 479 00:32:29,570 --> 00:32:30,980 ಬುಲ್ಲೆಟ್ ಪ್ರೂಫ್ ವೆಸ್ಟ್ ಗಳು. 480 00:32:45,920 --> 00:32:47,490 ಮಹಡಿಯ ಮೇಲೆ ಯಾರೂ ಇಲ್ಲವೇ? 481 00:32:47,680 --> 00:32:50,110 ಈ ಬೇವರ್ಸಿಯ ಸತ್ತ ಗೆಳೆಯನನ್ನು ಬಿಟ್ಟು, 482 00:32:50,310 --> 00:32:51,460 ಯಾರೂ ಇಲ್ಲ. 483 00:33:11,780 --> 00:33:12,990 ಛೇ! 484 00:33:34,920 --> 00:33:35,760 ರೀಚರ್! 485 00:33:36,800 --> 00:33:37,720 ಪಶ್ಚಿಮಕ್ಕೆ! 486 00:34:08,830 --> 00:34:09,670 ಛೇ! 487 00:34:19,840 --> 00:34:21,090 ಯಾರು ಕಳಿಸಿದ್ದು ನಿನ್ನನ್ನು? 488 00:34:22,100 --> 00:34:23,010 ಯಾರು ಕಳಿಸಿದ್ದು? 489 00:34:27,980 --> 00:34:30,730 "ಬ್ರಿಯಾನ್ ಕೊಲ್ಲಿನ್ಸ್." ಯಾರಿಗೆ ಕೆಲಸ ಮಾಡುವುದು ನೀನು? 490 00:34:31,230 --> 00:34:34,570 ನ್ಯೂ ಏಜ್? ನೀನು ನ್ಯೂ ಏಜ್ ಗೆ ಕೆಲಸ ಮಾಡುವುದೇ? 491 00:34:35,610 --> 00:34:37,030 ಹೃದಯಾಘಾತವಾಗುತ್ತಿದೆಯೇ? 492 00:34:40,450 --> 00:34:41,660 ನಿಜವಾಗಿಯೂ? 493 00:34:42,450 --> 00:34:43,580 ಹೇ! 494 00:34:44,080 --> 00:34:46,160 ಕೊಲ್ಲಿನ್ಸ್, ಈ ಕಾರ್ಯಾಚರಣೆ ಯಾರು ನಡೆಸುತ್ತಿರುವುದು? 495 00:34:47,160 --> 00:34:48,000 ಕೊಲ್ಲಿನ್ಸ್! 496 00:34:54,460 --> 00:34:55,340 ನಿಜವಾಗಿಯೂ? 497 00:34:58,920 --> 00:34:59,800 ಬೇವರ್ಸಿ. 498 00:35:05,930 --> 00:35:07,100 ಶುಭ ಸಂಜೆ, ಗಾಟಲ್ಸ್ಮ್ಯಾನ್. 499 00:35:13,610 --> 00:35:16,430 ಒಬ್ಬನೇ ಬಂದಿರುವೆ? ಬೇರೆಯವರು ಬದುಕುಳಿಯಲಿಲ್ಲ ಅನಿಸುತ್ತೆ. 500 00:35:16,630 --> 00:35:17,640 ಇಲ್ಲ. 501 00:35:17,830 --> 00:35:19,850 ಗಾಡಿಯಲ್ಲಿದವನು ನ್ಯೂ ಏಜ್ ನವನು. 502 00:35:20,050 --> 00:35:21,010 ಐಡಿ ಸಿಕ್ಕಿತು. 503 00:35:21,210 --> 00:35:24,310 ಒಳ್ಳೆಯದು, ನಿನಗಾದರೂ ಏನಾದರೂ ಸಿಕ್ಕಿತು. ಇವರ ಬಳಿ ಏನೂ ಇಲ್ಲ. 504 00:35:24,510 --> 00:35:25,310 ಹೊರಗಿನ ಗೂಂಡಾಗಳು. 505 00:35:25,510 --> 00:35:27,900 ನಾನು ಕೊಂದವನು ಕೆಲಸ ಮುಗಿದಿದೆ ಎಂದು ಖಚಿತಪಡಿಸಿಕೊಳ್ಳಲು ಬಂದವನು. 506 00:35:28,090 --> 00:35:28,980 ಈಗೇನು? 507 00:35:29,180 --> 00:35:30,230 ಇಲ್ಲಿಂದ ಹೊರಡೋಣ. 508 00:35:30,430 --> 00:35:33,380 ಗಾಟಲ್ಸ್ಮ್ಯಾನ್ ಪೊಲೀಸರನ್ನು ಕರೆದಿರಬಹುದು. 509 00:35:41,720 --> 00:35:44,080 ಬದಲಿಸಲು ಬಟ್ಟೆ ಬೇಕಿತ್ತು ಎಂದು ಈಗನಿಸುತ್ತಿದೆಯೇ? 510 00:35:44,280 --> 00:35:45,930 ಒಂದು ಜೊತೆಯಾದರೂ, ಜ್ಯಾಕ್? 511 00:35:46,130 --> 00:35:47,830 ಅಷ್ಟು ಆರಾಮವಾಗಲು ಆಗುವುದಿಲ್ಲ. 512 00:35:48,030 --> 00:35:51,020 ಇಂದಿನ ರಾತ್ರಿ ಇಲ್ಲಿಗೇ ಮುಗಿಯಲಿಲ್ಲ. 513 00:35:52,600 --> 00:35:53,380 ನೀನು ಹೇಳಿದಂತೆಯೇ. 514 00:35:53,580 --> 00:35:56,940 ಬಹಳಷ್ಟು ಕೋಪಿಷ್ಟರು, ಬಹಳಷ್ಟು ಬೋಡರು ದಾಳಿ ಮಾಡಲಿದ್ದಾರೆ. 515 00:35:58,820 --> 00:36:00,610 - ಶುಭ ಸಂಜೆ, ರುಸ್ಸೋ. - ಬಾಗಿಲು ಮುಚ್ಚು. 516 00:36:01,150 --> 00:36:02,640 ಪೈಪ್ ಬಾಂಬ್ ಬಳಸಿದೆಯೇ? 517 00:36:02,840 --> 00:36:04,520 ಇಲ್ಲಿ, ಕ್ವೀನ್ಸ್ ನಲ್ಲಿ? 518 00:36:04,710 --> 00:36:07,640 - ಇಲ್ಲಿ ಅದು ಅಸಾಮಾನ್ಯವೇ? - ತಮಾಷೆ ಎನಿಸುತ್ತಿದೆಯೇ ನಿನಗೆ? 519 00:36:07,840 --> 00:36:08,810 ಏನು ಯೋಚಿಸುತ್ತಿದ್ದೆ? 520 00:36:09,010 --> 00:36:11,060 ನಮ್ಮನ್ನು ಕೊಲ್ಲಲು ನೋಡುತ್ತಿದ್ದಾರೆ 521 00:36:11,260 --> 00:36:13,270 ಎಂದು ಯೋಚಿಸುತ್ತಿದ್ದೆ, ಅದು ನಿಜವೇ ಆಯಿತು. 522 00:36:13,470 --> 00:36:14,400 ಹೇಗೆ? 523 00:36:14,600 --> 00:36:17,110 ಅಟ್ಲಾಂಟಿಕ್ ಸಿಟಿಯಲ್ಲಿ ನಮ್ಮನ್ನು ಕೊಲ್ಲಲು ನೋಡಿದರು. 524 00:36:17,310 --> 00:36:20,610 ಆದರೆ ವಿಫಲರಾದರು, ಅವರ ಬಳಿ ನ್ಯೂ ಏಜ್ ಸಂಸ್ಥೆಯ ಪಾರ್ಕಿಂಗ್ ಪಾಸ್ ಇತ್ತು. 525 00:36:20,810 --> 00:36:22,240 ಮೊದಲೇ ಏಕೆ ಹೇಳಲಿಲ್ಲ? 526 00:36:22,440 --> 00:36:25,580 ನೀನು ನನ್ನನ್ನು ಮತ್ತು ಓ'ಡೊನೆಲ್ ನನ್ನು ಕಾನೂನುಬಾಹಿರವಾಗಿ ಬಂಧಿಸಿದಾಗ 527 00:36:25,780 --> 00:36:27,370 ನೀಗ್ಲೇ ಮತ್ತು ಡಿಕ್ಸನ್ ನ್ಯೂ ಏಜ್ ಗೆ ಹೋಗಿ, 528 00:36:27,570 --> 00:36:29,870 ಅಲ್ಲಿನ ಕಾರ್ಯಾಚರಣೆ ನಿರ್ದೇಶಕಿಯನ್ನು ಭೇಟಿ ಆಗಿ, 529 00:36:30,070 --> 00:36:32,540 ಈ ಪಾಸ್ ಪಡೆದ ವ್ಯಕ್ತಿಯ ವಿವರವನ್ನು ಪಡೆದರು. 530 00:36:32,740 --> 00:36:34,250 ಕೊಲೆಗಾರ ತನ್ನ ವಿಳಾಸ ಬಿಟ್ಟು ಹೋಗಿದ್ದನೇ? 531 00:36:34,450 --> 00:36:37,300 ನಮಗೂ ಅದೇ ಪ್ರಶ್ನೆ ಇತ್ತು, ಆದರೆ ಎರಡು ಸಾಧ್ಯತೆಗಳಿದ್ದವು. 532 00:36:37,500 --> 00:36:39,970 ಒಂದು, ಕೊಲೆಗಾರ ನ್ಯೂ ಏಜ್ ಗೆ ತನ್ನ ಗುರಿಯನ್ನು ಹುಡುಕಲು ಹೋಗಿರಬಹುದು, 533 00:36:40,170 --> 00:36:42,140 ಹಾಗಿದ್ದಲ್ಲಿ, ಅವನು ಸುಳ್ಳು ವಿಳಾಸ ನೀಡಿರುತ್ತಾನೆ, 534 00:36:42,340 --> 00:36:45,640 ಇಲ್ಲವೇ, ಅವನು ನ್ಯೂ ಏಜ್ ನಲ್ಲಿ ಒಬ್ಬ ಕೊಲೆಗಾರನಾಗಿ ಕೆಲಸ ಮಾಡುತ್ತಿರುತ್ತಾನೆ, 535 00:36:45,840 --> 00:36:48,810 ಮತ್ತು ನಮ್ಮನ್ನು ಕೊಲ್ಲುವ ಕೆಲಸ ಪಡೆಯಲು ಅಲ್ಲಿಗೆ ಹೋಗಿರುತ್ತಾನೆ, 536 00:36:49,010 --> 00:36:52,520 ಹಾಗಿದ್ದಲ್ಲಿ, ನಿಜವಾದ ವಿಳಾಸ ನೀಡಿರುತ್ತಾನೆ, ನಾವು ಪರಿಶೀಲಿಸಲಿ ಎಂದು. 537 00:36:52,720 --> 00:36:55,610 ಅಂದರೆ ನೀವು ನಾಲ್ಕು ಜನ ಕೊಲ್ಲಲು ಕಾಯುತ್ತಿದ್ದಾರೆ ಎಂದು ಗೊತ್ತಿರುವ ಜಾಗಕ್ಕೆ 538 00:36:55,810 --> 00:36:57,690 ಆರಾಮವಾಗಿ ಹೋದಿರಾ? 539 00:36:57,890 --> 00:37:00,240 ಮೊದಲು ಅದನ್ನು ಬಾಂಬ್ ಹಾಕಿ ಸ್ಫೋಟಿಸಿದೆವು. 540 00:37:00,440 --> 00:37:02,030 ನಂಬಲಸಾಧ್ಯ ನೀವು. 541 00:37:02,230 --> 00:37:05,390 ಇದು ನ್ಯೂ ಏಜ್ ನ ಕೆಲಸ ಎಂಬುದಕ್ಕೆ ಪುರಾವೆ ಸಿಕ್ಕಿತು. 542 00:37:05,590 --> 00:37:06,890 ಅವರಲ್ಲಿ ಒಬ್ಬನ ಬಳಿ ಇದಿತ್ತು. 543 00:37:08,010 --> 00:37:11,040 ಇದು ಗುಂಡು ಹಾರಿಸಿದವನ ಬಳಿ ಸಿಕ್ಕಿತೇ, ಅಥವಾ ಸ್ಫೋಟಿಸಿದವನ ಬಳಿಯೇ, 544 00:37:11,240 --> 00:37:12,960 ಅಥವಾ ಬಾರ್ಬೆಕ್ಯೂ ಮುಂದೆ ಸತ್ತವನ ಬಳಿಯೇ? 545 00:37:13,160 --> 00:37:14,880 ಅವನು ಸತ್ತಿದ್ದು ಬಾರ್ಬೆಕ್ಯೂ ಮುಂದೆ. 546 00:37:15,080 --> 00:37:16,850 ಆದರೆ ಕೊಬ್ಬಿನಿಂದಾಗಿ. 547 00:37:18,110 --> 00:37:18,880 ಅವನ ಗಾಡಿ ಎಲ್ಲಿ? 548 00:37:19,080 --> 00:37:20,760 ಕೊನೆ ಕ್ಷಣದಲ್ಲಿ ಜತೆ ತರಲು ನಿರ್ಧರಿಸಿದೆವು. 549 00:37:20,960 --> 00:37:22,380 ಪ್ಲೇಟ್ ಬದಲಿಸಿ, 550 00:37:22,580 --> 00:37:24,640 ಹಿಂದೆ ನಿಲ್ಲಿಸಿದ್ದೇವೆ, ಯಾರಿಗೂ ತಿಳಿಯದಂತೆ. 551 00:37:24,840 --> 00:37:26,850 ಇನ್ನೊಂದು ಗಾಡಿ ಯಾವಾಗ ಬೇಕಾಗುವುದು ಯಾರಿಗೆ ಗೊತ್ತು. 552 00:37:27,050 --> 00:37:28,180 ನೋಡಿ, 553 00:37:28,380 --> 00:37:32,190 ನಾವು ಒಬ್ಬರಿಗೊಬ್ಬರು ಸಹಾಯ ಮಾಡಬೇಕೆಂದರೆ, ಹೀಗೆ ಹುಚ್ಚು ಹಿಡಿದಂತೆ ಹೋಗಿ ಏನೂ ಮಾಡಬಾರದು, 554 00:37:32,390 --> 00:37:34,190 ಅದೂ ಅಂದುಕೊಂಡ ಕೆಲಸ ಆಗದೆ ಇರುವಾಗ. 555 00:37:34,390 --> 00:37:37,170 - ಯಾವ ಕೆಲಸ ಆಗಲಿಲ್ಲ? - ಎಎಂ ಏರ್ಪೋರ್ಟಿಗೆ ಬರಲೇ ಇಲ್ಲ. 556 00:37:37,870 --> 00:37:39,440 ಜಾಡು ಹಿಡಿದಿರುವುದು ಅವನಿಗೆ ತಿಳಿದಿದೆ. 557 00:37:39,640 --> 00:37:42,200 ನಾವು ಕೊಟ್ಟಿರುವ ಅಲಿಯಾಸ್ ಗಳ ಪಟ್ಟಿ ಇನ್ನು ನಮಗೆ ನಿಷ್ಪ್ರಯೋಜಕ. 558 00:37:42,400 --> 00:37:43,240 ಅವನಿಗೂ. 559 00:37:43,440 --> 00:37:47,120 ಆದರೆ ಅವನು ಏನು ಯೋಜನೆ ನಡೆಸುತ್ತಿದ್ದನೋ, ಅದು ಇನ್ನೂ ನಡೆಯುತ್ತಲೇ ಇರುತ್ತೆ. 560 00:37:47,320 --> 00:37:48,490 ನಮ್ಮ ಇಂದು ರಾತ್ರಿಯ ಕಾಂಡದ ನಂತರ, 561 00:37:48,690 --> 00:37:51,460 ಪೊಲೀಸರು ನಮ್ಮ ಹಿಂದೆ ಬಿದ್ದರೆ, ಏನು ಮಾಡುವುದೂ ಕಷ್ಟ. 562 00:37:51,650 --> 00:37:54,120 ಹಾಗಾಗುವುದಿಲ್ಲ. ಘಟನೆಯ ಬಗ್ಗೆ ತಿಳಿದೊಡನೆ 563 00:37:54,320 --> 00:37:58,130 ಬೇಗನೇ ಹೋಗಿ, ಗಾಟಲ್ಸ್ಮ್ಯಾನ್ ಬಳಿ ಮಾತಾಡಿದೆ. 564 00:37:58,330 --> 00:38:00,020 ವರದಿಯಲ್ಲಿ ನಿಮ್ಮ ಆಯಾಮಗಳ ವಿವರಣೆಯನ್ನು 565 00:38:01,440 --> 00:38:03,690 ಅವರು ಹೇಳಿದ ರೀತಿ ಬರೆದುಕೊಳ್ಳಲಿಲ್ಲ. 566 00:38:06,490 --> 00:38:07,700 ನನಗೆ ಹೀಗೆ ಮಾಡಲು ಇಷ್ಟವಿಲ್ಲ. 567 00:38:09,410 --> 00:38:11,830 ಮತ್ತೆ ಇಂತಹ ಸ್ಥಿತಿಗೆ ನನ್ನನ್ನು ತಳ್ಳಬೇಡಿ. 568 00:38:12,870 --> 00:38:15,770 ಹಾಗೇ, ನಾನಿದನ್ನು ಬಳಸಿ ನ್ಯೂ ಏಜ್ ಮೇಲೆ ವಾರಂಟ್ ಪಡೆಯಲು ನೋಡುವೆ. 569 00:38:15,970 --> 00:38:17,270 ಅದು ಒಳ್ಳೆಯ ಕೆಲಸ. 570 00:38:17,470 --> 00:38:19,820 ಕೊನೆಗೂ ಒಂದು ವಿಷಯವನ್ನಾದರೂ ನಾವಿಬ್ಬರೂ ಒಪ್ಪಿದೆವು. 571 00:38:20,020 --> 00:38:22,190 ಈ ಮಧ್ಯೆ, ನಾನು ಹೇಳುವವರೆಗೂ 572 00:38:22,390 --> 00:38:24,950 ನೀವು ಒಂದೆಡೆ ಸುಮ್ಮನೆ ಕುಳಿತುಕೊಳ್ಳಿ. 573 00:38:25,150 --> 00:38:28,030 ನಿಮಗೆ ಒಂದು ಸಂಖ್ಯೆ ನೀಡುತ್ತೇನೆ, ಮಾತಾಡಲು ನೀವಾಗ ಬೇಡದೆ ಇರುವಲ್ಲಿ 574 00:38:28,230 --> 00:38:30,080 ಬರಬೇಕಾಗಿ ಇರುವುದಿಲ್ಲ. 575 00:38:30,280 --> 00:38:33,410 ಎಸೆಯುವಂತಹ ಫೋನ್? ನಿನ್ನ ಬಳಿ ಫೋನ್ ಇಲ್ಲ ಎಂದುಕೊಂಡಿದ್ದೆ. 576 00:38:33,610 --> 00:38:36,100 ಇದು ನನ್ನದಲ್ಲ. ನಾನು ಕೊಂದವನ ಬಳಿ ಇದ್ದದ್ದು. 577 00:38:42,940 --> 00:38:43,770 ಸರಿ. 578 00:38:46,360 --> 00:38:47,280 ಗಂಭೀರವಾಗಿ ಹೇಳುವೆ. 579 00:38:48,700 --> 00:38:51,110 ಇನ್ನು ಗೂಂಡಾಗಿರಿ ಬೇಡ. 580 00:39:01,880 --> 00:39:04,380 ಈಗ ಏನು ಮಾಡುವುದು, ಬಾಸ್? 581 00:39:05,210 --> 00:39:06,420 ತಯಾರಾಗಿ, 582 00:39:07,260 --> 00:39:10,010 ಏಕೆಂದರೆ ನಾವು ತುಂಬಾ ಗೂಂಡಾಗಿರಿ ಮಾಡಲಿದ್ದೇವೆ. 583 00:39:20,310 --> 00:39:21,170 ಎಲ್ಲಿ ನಿಲ್ಲಿಸಿದೆ? 584 00:39:21,370 --> 00:39:23,210 ಎರಡು ಕಿಲೋಮೀಟರ್ ದೂರ, ಬಲಬದಿಯ ರಸ್ತೆಯಲ್ಲಿ. 585 00:39:23,410 --> 00:39:24,130 ಕೆಲಸಗಳು. 586 00:39:24,330 --> 00:39:25,420 - ಸರ್ವರ್ ಕೋಣೆ. - ಮಾನವ ಸಂಪನ್ಮೂಲ. 587 00:39:25,620 --> 00:39:26,970 ಕಾರ್ಯಾಚರಣೆ ನಿರ್ದೇಶಕಿಯ ಕಚೇರಿ. 588 00:39:27,170 --> 00:39:28,760 ಉಳಿದವನ್ನು ನಾನು ನೋಡುವೆ. 589 00:39:28,960 --> 00:39:30,720 ಆಲಾರಂ ಹೊಡೆದೊಡನೆ, ಟೈಮರ್ ಶುರು ಮಾಡಿಕೊಳ್ಳಿ. 590 00:39:30,920 --> 00:39:34,680 ಸಮೀಪದ ಪೊಲೀಸ್ ಠಾಣೆ ನಾಲ್ಕು ಮೈಲಿ ದೂರದಲ್ಲಿದೆ. ಕರೆ ಕೇಂದ್ರ ಸೇವೆಯ ಮೂಲಕ ಹೋಗುತ್ತದೆ, 591 00:39:34,880 --> 00:39:37,480 ಈ ಬೀದಿಗಳಲ್ಲಿ ಅವರು 60 ಕ್ಕಿಂತ ಹೆಚ್ಚು ವೇಗವಾಗಿ ಬರಲಾಗದು. 592 00:39:37,680 --> 00:39:39,380 ಇಲ್ಲಿಗೆ ಬರಲು ಬಹಳಷ್ಟು ತಿರುವುಗಳು. 593 00:39:39,580 --> 00:39:41,360 ಸುರಕ್ಷತೆಗಾಗಿ, ಎರಡು ನಿಮಿಷದ ಒಳಗೆ 594 00:39:41,560 --> 00:39:43,880 ಏನು ಸಿಗುತ್ತದೆಯೋ ಪಡೆದು, ಡಿಕ್ಸನ್ ಕಾರಿಗೆ ಬನ್ನಿ. 595 00:39:44,080 --> 00:39:46,750 ನಾನು ಬರುವುದು ತಡವಾದರೆ, ನನಗೆ ಕಾಯಬೇಡಿ. 596 00:39:48,340 --> 00:39:49,380 ಹೂ ಆಹ್, ಮೇಜರ್. 597 00:41:22,930 --> 00:41:23,920 ರೀಚರ್ ಅನ್ನು ನೋಡಿದೆಯಾ? 598 00:41:24,120 --> 00:41:26,520 ಇಲ್ಲ. ಆದರೆ ಅವನು ಕಾಯಬೇಡಿ ಎಂದಿದ್ದ. 599 00:41:27,730 --> 00:41:29,090 - ಛೇ. - ನಾವು ಹೊರಡಬೇಕು. 600 00:41:29,290 --> 00:41:30,380 ಇಲ್ಲ, ಅವನನ್ನು ಬಿಟ್ಟು ಹೋಗಲ್ಲ. 601 00:41:30,580 --> 00:41:32,930 ನನಗೂ ಹೋಗಲು ಇಷ್ಟವಿಲ್ಲ, ಆದರೆ ಅವನ ಆದೇಶ ಪಾಲಿಸಲೇಬೇಕು. 602 00:41:33,130 --> 00:41:35,200 ಅವನು "ಹೋಗಿ" ಎಂದರೆ ಹೋಗಬೇಕು. 603 00:41:35,650 --> 00:41:36,490 ಛೇ. 604 00:41:41,080 --> 00:41:41,910 ಹೇ! 605 00:41:42,790 --> 00:41:44,000 ನಿಲ್ಲಿಸು! 606 00:41:55,090 --> 00:41:57,430 ನನ್ನನ್ನು ಬಿಟ್ಟು ಹೋಗುತ್ತಿದ್ದಿರಿ ಎಂದು ನಂಬಲಾಗುತ್ತಿಲ್ಲ. 607 00:41:58,510 --> 00:42:00,010 ಬೇವರ್ಸಿ. 608 00:42:15,360 --> 00:42:16,350 - ಡಿಕ್ಸನ್. - ಹೂಂ? 609 00:42:16,540 --> 00:42:17,320 ಬೆಳಕು. 610 00:42:20,410 --> 00:42:21,280 ಏನಾದರೂ ಸಿಕ್ಕಿತೇ? 611 00:42:25,700 --> 00:42:27,620 ಇದು ಹೇಗೆ ಸಾಧ್ಯ? 612 00:42:28,870 --> 00:42:31,150 ದೇವರೇ. ಇದು ಸ್ವಾನ್. 613 00:42:31,350 --> 00:42:33,630 ಇವನು ನ್ಯೂ ಏಜ್ ಗಾಗಿ ಕೆಲಸ ಮಾಡುತ್ತಿದ್ದ, 614 00:42:33,830 --> 00:42:36,050 ನಮ್ಮನ್ನು ಕೊಲ್ಲಲು ಪ್ರಯತ್ನಿಸುತ್ತಿರುವವರೊಂದಿಗೆ. 615 00:44:24,910 --> 00:44:26,850 ಉಪ ಶೀರ್ಷಿಕೆ ಅನುವಾದ: ಅನುರಾಧ 616 00:44:27,050 --> 00:44:28,990 ಸೃಜನಶೀಲ ಮೇಲ್ವಿಚಾರಕರು ವಿವೇಕ್