1 00:00:31,325 --> 00:00:37,164 ಮೈನ್ ಲ್ಯಾಂಡ್ 2 00:00:45,506 --> 00:00:46,507 ಕ್ಲಾರ್ಕ್. 3 00:00:47,633 --> 00:00:49,134 ಕ್ಲಾರ್ಕ್. ಹೇ! 4 00:00:50,594 --> 00:00:51,428 ಸರಿ. 5 00:00:51,428 --> 00:00:52,346 ಹೇ! 6 00:00:53,222 --> 00:00:54,223 ಎಕ್ಸ್ಕ್ಯೂಸ್ ಮಿ! 7 00:00:55,057 --> 00:00:56,016 ಮಾರ್ಗರೆಟ್... 8 00:01:00,479 --> 00:01:01,313 ಹೇ! 9 00:01:02,981 --> 00:01:04,024 - ಹಲೋ? - ಹೇ! 10 00:01:04,733 --> 00:01:05,567 ನಿಲ್ಲಿ! 11 00:01:06,485 --> 00:01:08,654 ಹಿಂದೆ ಬಾ! ಹೇ! 12 00:01:10,906 --> 00:01:13,492 ಬಾಗಿಲು ತೆರೆಯಿರಿ! ತೆರೆಯಿರಿ... 13 00:01:15,077 --> 00:01:16,078 ಮಾರ್ಗರೆಟ್. 14 00:01:18,956 --> 00:01:20,624 ತೆರೆಯಿರಿ! ಹೇ! 15 00:01:21,041 --> 00:01:22,918 ದೇವರೇ, ಏನು... 16 00:01:27,339 --> 00:01:28,507 ಹಲೋ? 17 00:01:33,136 --> 00:01:34,513 ಹಲೋ? 18 00:01:36,682 --> 00:01:37,683 ಹಲೋ? 19 00:02:35,741 --> 00:02:36,700 ನಿನಗೆ ಕಾಫಿ ಬೇಕೇ? 20 00:03:01,266 --> 00:03:02,100 ಚೆನ್ನಾಗಿಲ್ಲ. 21 00:03:14,905 --> 00:03:18,951 ಪೂರಿ, ಅಲ್ಲಿರುವ ಬಟ್ಟೆಯ ಚೀಲವನ್ನು ದಾನಮಾಡಲು ಕೊಂಡುಹೋಗುವೆಯಾ, ದಯವಿಟ್ಟು? 22 00:03:19,451 --> 00:03:20,577 ಇವುಗಳನ್ನು ಆಚೆ ಇಡುವೆಯಾ? 23 00:03:21,119 --> 00:03:22,621 ಶಾಲನ್ನು ಮಡಚಲು ಮರೀಬೇಡ. 24 00:03:22,621 --> 00:03:26,458 ಕಳೆದ ವರ್ಷದಂತೆ ಇನ್ನೊಂದು ಡ್ರಾಯರ್ ಸ್ವೆಟರ್ ಕೀಟಗಳಿಂದಾಗಿ ಕಳೆದುಕೊಳ್ಳುವುದು ಬೇಕಿಲ್ಲ. 25 00:03:27,084 --> 00:03:30,045 ನೀನು ಸ್ಟೋರಿಗೆ ಹೋದಾಗ ತಾಜಾ ಹಣ್ಣಾದ ಮಾವಿನಹಣ್ಣು ತರುವೆಯಾ? 26 00:03:30,045 --> 00:03:32,339 ನಾಳೆ ಅಮ್ಮ ಬಂದಾಗ ಆಕೆಗೆ ಅದು ಒಳ್ಳೆಯದಾಗುತ್ತದೆ. 27 00:03:32,339 --> 00:03:34,508 ಸರಿ, ಸ್ಯಾಮ್ ಬರೋಕೆ ಐದು ನಿಮಿಷ ಅನ್ನುತ್ತಿದ್ದಾನೆ. 28 00:03:34,633 --> 00:03:37,552 ಏಕೆ ಬೇಗ ಬರುತ್ತಿದ್ದಾನೆ? ಮಧ್ಯಾಹ್ನದ ತನಕ ಅವನ ಅಗತ್ಯ ನನಗಿಲ್ಲ. 29 00:03:37,719 --> 00:03:41,556 ಆದರೆ, ಮ್ಯಾ'ಮ್, ನಿಮ್ಮ ಅಮ್ಮ ಬರುತ್ತಿದ್ದಾರೆ. ಅವರನ್ನು ಏರ್ಪೋರ್ಟಿನಿಂದ ಪಿಕಪ್ ಮಾಡಿದ್ದಾನೆ. 30 00:03:41,556 --> 00:03:43,141 ಇಲ್ಲ, ಪೂರಿ, ಅದು ನಾಳೆ. 31 00:03:44,434 --> 00:03:47,020 ಇಲ್ಲ, ಮ್ಯಾ'ಮ್. ಅವರು ಕಾರಿನಲ್ಲಿದ್ದಾರೆ. 32 00:03:47,020 --> 00:03:49,189 ಎಲ್ಎ ಸಮಯದ ಕಾರಣ ಒಂದು ದಿನ ಕಳೆದುಕೊಳ್ಳುತ್ತಾರೆ. 33 00:03:49,189 --> 00:03:51,817 ಆಕೆ ನಮ್ಮ ಸಮಯದಲ್ಲಿ ನಿನ್ನೆ ಹೊರಟಿದ್ದರೆ, ಅದರರ್ಥ... 34 00:03:53,694 --> 00:03:56,321 ಅಯ್ಯೋ, ಅಯ್ಯೋ. 35 00:04:06,498 --> 00:04:07,332 ಹಲೋ? 36 00:04:13,588 --> 00:04:15,966 ಏನು... ನಾನು... 37 00:04:20,178 --> 00:04:21,013 ಹಲೋ? 38 00:04:22,264 --> 00:04:23,390 - ಹೇ. - ಹೇ. 39 00:04:24,516 --> 00:04:25,350 ಹಾಯ್. 40 00:04:34,317 --> 00:04:36,069 ನಮಗೆ ಇಲ್ಲಿಗೆ ಬರಲು ಹೇಳಿದ್ದರು. 41 00:04:38,655 --> 00:04:39,865 ಇಲ್ಲಿಗೆ ಬರಲು ಹೇಳಿದ್ದರು. 42 00:04:41,825 --> 00:04:42,784 ಡಿಟೆಕ್ಟಿವ್ ಚಾಂಗ್ ಅವರು. 43 00:04:42,784 --> 00:04:45,120 ಪೊಲೀಸ್. ನಾವು ಹಾಂಗ್ ಕಾಂಗಿನಿಂದ ಬಂದಿದ್ದೇವೆ. 44 00:04:46,413 --> 00:04:47,330 ಇಲ್ಲ. 45 00:04:47,873 --> 00:04:48,749 ಇಲ್ಲ, ಇಲ್ಲ, ಇಲ್ಲ. 46 00:04:48,749 --> 00:04:50,625 - ಇಲ್ಲ, ಕ್ಷಮಿಸಿ. - ಇಲ್ಲ, ಇಲ್ಲ. ನಿಲ್ಲಿ. 47 00:04:50,625 --> 00:04:52,711 ಡಿಟೆಕ್ಟಿವ್ ಚಾಂಗ್ ನಮಗೆ... 48 00:04:53,754 --> 00:04:54,755 ನಮಗೆ ಸಹಾಯ ಮಾಡುವಿರಾ? 49 00:04:55,297 --> 00:04:56,339 ನಾವೆಲ್ಲಿಗೆ ಹೋಗಬೇಕು? 50 00:04:56,673 --> 00:04:58,050 - ದಯವಿಟ್ಟು. ದಯವಿಟ್ಟು. - ದಯವಿಟ್ಟು. 51 00:05:01,053 --> 00:05:01,887 ಧನ್ಯವಾದ. 52 00:05:06,391 --> 00:05:08,852 ನೋಡಿದೆಯಾ? ಕೆಲವೊಮ್ಮೆ ನಾವು ಜನರನ್ನು ದೂಡಬೇಕು. 53 00:05:19,321 --> 00:05:20,363 ಓಹ್, ದೇವರೇ. 54 00:05:34,252 --> 00:05:35,170 ಮಾರ್ಗರೆಟ್. 55 00:05:54,773 --> 00:05:55,607 ಧನ್ಯವಾದ. 56 00:05:56,274 --> 00:05:57,567 ತುಂಬಾ ಧನ್ಯವಾದ. 57 00:06:05,200 --> 00:06:06,034 ಆಕೆ ಈಗ ತಾನೇ... 58 00:06:07,702 --> 00:06:09,454 ನಮ್ಮನ್ನು ಇಲ್ಲಿ ಬಂಧಿಯಾಗಿಸಿದ್ದಾಳೆ. 59 00:06:09,871 --> 00:06:11,665 ಆಕೆ ಬಾಗಿಲು ಲಾಕ್ ಮಾಡಿದ್ದಾಳೆ. ಹೇ! 60 00:06:12,290 --> 00:06:13,125 ಹೇ! 61 00:06:14,334 --> 00:06:15,502 - ಹೇ! - ಮಾರ್ಗರೆಟ್. 62 00:06:15,502 --> 00:06:16,628 ಹಿಂದೆ ಬಾ! 63 00:06:16,753 --> 00:06:17,879 ಹಿಂದೆ ಬಾ! 64 00:06:19,256 --> 00:06:21,174 - ಹೇ! ಹೇ! - ಮಾರ್ಗರೆಟ್! 65 00:06:21,174 --> 00:06:23,635 ನಮ್ಮನ್ನು ಹೊರಗೆ ಬಿಡಿ! 66 00:06:23,969 --> 00:06:25,345 ಹಿಂದೆ ಬಾ! 67 00:06:25,762 --> 00:06:27,347 ನಮ್ಮನ್ನು ಇಲ್ಲಿ ಬಂಧಿಯಾಗಿಸಬೇಡಿ! 68 00:06:27,347 --> 00:06:28,306 ಹೇ! 69 00:06:28,431 --> 00:06:31,143 ಸಾಮಾನ್ಯವಾಗಿ, ನಾನು ಒಳ್ಳೆಯ ಕ್ಯಾಪುಚಿನೊ ಮಾಡುತ್ತೇನೆ. 70 00:06:31,601 --> 00:06:34,604 ನನ್ನ ಬಳಿ ಈಗ ಮಶೀನ್ ಇಲ್ಲ, ಆದ್ದರಿಂದ ನನ್ನ ಮಾತು ನೀನು ನಂಬಬೇಕು. 71 00:06:34,980 --> 00:06:38,191 ಇದನ್ನು ಭಾರತೀಯ ಮನಶೈಲಿ ಕಾಫಿ ಅನ್ನುತ್ತಾರೆ. 72 00:06:38,483 --> 00:06:40,235 ಬೋರ್ಡಿಂಗ್ ಶಾಲೆಯಲ್ಲಿ ತಯಾರಿಸುತ್ತಿದ್ದೆವು. 73 00:06:42,529 --> 00:06:43,989 ಆ ಮಶೀನ್ ಮಿಸ್ ಮಾಡುತ್ತಿದ್ದೇನೆ. 74 00:06:44,948 --> 00:06:48,285 ಯಾವಾಗಲೂ ಸಣ್ಣ ವಿಷಯಗಳು. ತಾಪಮಾನವನ್ನು ಪರಿಪೂರ್ಣವಾಗಿಸುತ್ತದೆ, 75 00:06:48,743 --> 00:06:50,203 ನೊರೆ ಕೂಡ ಸರಿಯಾಗುತ್ತದೆ. 76 00:06:51,204 --> 00:06:53,123 ನಾನು ಹೋಗಿ ತರುವಂತಿಲ್ಲ ಅದು. 77 00:06:53,123 --> 00:06:54,416 ಇಂದು ಅಲ್ಲ, ಹೇಗಿದ್ದರೂ. 78 00:06:55,542 --> 00:06:57,919 ನನ್ನ ಅತ್ತೆ ಇಷ್ಟು ಹೊತ್ತಿಗೆ ಬಂದಿರಬೇಕು. 79 00:06:59,337 --> 00:07:02,257 ಆಕೆ ಮತ್ತು ನನ್ನ ಹೆಂಡತಿ ಪ್ರಾಯಶಃ ಜೋರಾದ ಚರ್ಚೆ ನಡೆಸಿರಬಹುದು. 80 00:07:03,175 --> 00:07:04,301 ನಿನಗೆ ತುಂಬಾ ವಯಸ್ಸಾಗಿದೆ. 81 00:07:04,759 --> 00:07:07,512 ಮತ್ತೆ ಅತ್ತೆ ಕೂಡ ಇದ್ದಾರೆ. ಕಿವಿಯಲ್ಲಿ ಕೂದಲಿದೆ. 82 00:07:09,806 --> 00:07:12,225 ನನ್ನ ಕಿವಿಗಳಲ್ಲಿ ನೀನು ಆಸಕ್ತಿ ಯಾವಾಗಿನಿಂದ ವಹಿಸಿದೆ? 83 00:07:12,225 --> 00:07:13,435 ನಾನು ಗಮನಿಸಿದ್ದೆ ಅಷ್ಟೇ. 84 00:07:14,811 --> 00:07:15,645 ಒಪ್ಪಂದ ಮುರಿಯಿತೇ? 85 00:07:15,937 --> 00:07:16,771 ಬಹುಶಃ. 86 00:07:17,772 --> 00:07:18,940 ಛೀ. 87 00:07:19,983 --> 00:07:20,817 ಸರಿ. 88 00:07:25,322 --> 00:07:26,156 ನಿಜವಾಗಿಯೂ? 89 00:07:27,115 --> 00:07:28,116 ಏನು ಮಾಡುತ್ತಿರುವೆ? 90 00:07:28,491 --> 00:07:30,744 ನಿನಗೆ ಕಿವಿಯ ಕೂದಲು ಹೋಗಬೇಕು, ಅದನ್ನು ತೆಗೆದುಹಾಕುವೆ. 91 00:07:31,036 --> 00:07:32,996 - ವೋಡ್ಕಾ ಬಳಸಿ? - ವೋಡ್ಕಾ ಬಳಸಿ. 92 00:07:34,998 --> 00:07:35,832 ನೋಡಿ ಕಲಿ. 93 00:07:41,296 --> 00:07:43,173 ನೀನು ನಿನಗೆ ಬೆಂಕಿ ಹಚ್ಚಿಕೊಳ್ಳುವೆ. 94 00:07:44,049 --> 00:07:44,883 ಇಲ್ಲ, ನೀನು ಮಾಡುವೆ. 95 00:07:46,218 --> 00:07:47,260 ಈಗಲೂ ನಶೆಯಲ್ಲಿರುವೆಯಾ? 96 00:07:47,928 --> 00:07:49,554 ಆ ಕಾರಣಕ್ಕೇ ಇನ್ನೂ ಇಲ್ಲಿದ್ದೇನೆಯೇ? 97 00:07:52,515 --> 00:07:53,350 ನನ್ನನ್ನು ನಂಬುವೆಯಾ? 98 00:07:55,685 --> 00:07:56,519 ಸುಡು, ಚಿನ್ನ. 99 00:07:57,771 --> 00:07:59,147 ನನ್ನನ್ನು ಚಿನ್ನ ಎನ್ನಬೇಡ. 100 00:07:59,689 --> 00:08:00,523 ಸುಡು ನನಗೆ. 101 00:08:08,240 --> 00:08:09,282 ಟ-ಡಾ! 102 00:08:09,991 --> 00:08:11,368 - ಅದು ಕೆಲಸ ಮಾಡಿತು. - ಹೌದೇ? 103 00:08:11,368 --> 00:08:12,577 ದೇವರೇ. ಅದು ಕೆಲಸ ಮಾಡಿತು. 104 00:08:16,373 --> 00:08:20,001 ಇನ್ನು ಯಾವ "ವಯಸ್ಸಾದ ವ್ಯಕ್ತಿಗಳ" ತಂತ್ರ ನಿನಗೆ ಗೊತ್ತು? 105 00:08:21,002 --> 00:08:24,506 ರಾತ್ರಿಗಿಂತ ಹಗಲಲ್ಲಿ ಹೆಚ್ಚು ನೆರಿಗೆಗಳನ್ನು ಹೊಂದಿರುವಂತೆ ನೀ ಕಾಣಿಸುವೆ. 106 00:08:24,506 --> 00:08:25,507 ಹೌದು. 107 00:08:25,507 --> 00:08:28,760 ಆ ಹಳೆಯ ಕಣ್ಣಾಲಿಗಳ ಹಿಂದೆ ಏನು ಅಡಗಿವೆ ಎಂದಷ್ಟೇ ನಾನು ಊಹಿಸಬಲ್ಲೆ. 108 00:08:29,970 --> 00:08:31,137 ಜೇಡರ ಬಲೆಗಳು ಮಾತ್ರ. 109 00:08:32,013 --> 00:08:34,557 ನಿನ್ನ ಗಲೀಜು ಅಪಾರ್ಟ್ಮೆಂಟ್ ತುಂಬಾ ಇರುವಂತೆ. 110 00:08:38,561 --> 00:08:40,522 ಬಹುಶಃ ನಾನು ಕೂಡ ಒಳ್ಳೆಯ ಸ್ಥಳ ಹೊಂದಬಹುದಿತ್ತು, 111 00:08:40,522 --> 00:08:43,525 ನಾನು ಮಧ್ಯಮ ಮೇಲ್ವರ್ಗದ ಬಿಳಿಯ ಕುಟುಂಬದಲ್ಲಿ ಬೆಳೆದಿದ್ದರೆ, 112 00:08:43,525 --> 00:08:47,862 ಲಂಡನಿನಲ್ಲೊಂದು ಮನೆ ಹಾಗೂ ಕೋಟ್ಸ್ವೋಲ್ಡ್ಸ್ ನಲ್ಲೊಂದು ಕಾಟೇಜ್, 113 00:08:47,862 --> 00:08:49,614 ಮತ್ತು ಜಗತ್ತಿನ ಒಳ್ಳೆಯ ವಿಶ್ವವಿದ್ಯಾಲಯಕ್ಕೆ 114 00:08:49,614 --> 00:08:52,701 ನನಗೆ ಪ್ರವೇಶ ಗಿಟ್ಟಿಸುವಂತಹ ಸಿರಿವಂತ ಹೆತ್ತವರು ಇದ್ದಿದ್ದರೆ, 115 00:08:52,993 --> 00:08:58,039 ಒಬ್ಬ ಶ್ರೀಮಂತ ವಕೀಲಳಾಗಿ ನನ್ನ ಆತ್ಮಸಾಕ್ಷಿ ಮಾರಿಕೊಳ್ಳಬಹುದಿತ್ತು. 116 00:08:58,999 --> 00:09:02,085 ಸ್ವಲ್ಪ ಹಣವನ್ನು ವೈಯಕ್ತಿಕ ತರಬೇತಿಗೆ ನಾನು ಬಳಸಬಹುದು. 117 00:09:03,169 --> 00:09:08,008 ಬಡ, ದುಃಖಿತ ಪುಟ್ಟ ಮರ್ಸಿ. ಒಬ್ಬಂಟಿ. ಯಾರು ಕೂಡ ಆಕೆಯನ್ನು ಭೇಟಿಯಾಗಲು ಬಯಸುವುದಿಲ್ಲ. 118 00:09:08,425 --> 00:09:09,843 ಆಕೆಯ ತಾಯಿ ಕೂಡ ಭೇಟಿಯಾಗುವುದಿಲ್ಲ. 119 00:09:12,512 --> 00:09:13,346 ನೀನೊಬ್ಬ ಹಂದಿ. 120 00:09:14,347 --> 00:09:16,975 ಹಾಗಿದ್ದರೆ ಬೇಕನ್ ಇಷ್ಟವಾಗುವ ಹುಡುಗಿ ನೀನಾಗುವೆ. 121 00:09:18,101 --> 00:09:21,479 ನೀನು ನನ್ನೊಳಗೆ ಹೋಗುವಾಗ ನಾನು ಒದ್ದೆ ತೋಡಿನಲ್ಲಿ ಕುಳಿತಂತಾಗುತ್ತದೆ... 122 00:09:23,648 --> 00:09:25,984 ಮತ್ತೆ, ನೀನು ಅತಿಯಾದ ವಿಶ್ವಾಸ ಹೊಂದಿರುವಾಗ, 123 00:09:25,984 --> 00:09:29,112 ನೀ ಸಂಪೂರ್ಣ ಹನ್ನಿಬಲ್ ಲೆಕ್ಟರ್ ಆಗಿ ನನ್ನನ್ನು ವ್ಯಾಕ್ಯೂಮ್ನಂತೆ ಹೀರುವೆ. 124 00:09:29,112 --> 00:09:31,156 ಆದರೆ ಅದು ನಿನ್ನನ್ನು ನಿಲ್ಲಿಸದು, ಅಲ್ಲವೇ? 125 00:09:31,156 --> 00:09:33,992 ಅಷ್ಟೊಂದು ಹಲ್ಲು. ಏಕೆ ಅಷ್ಟೊಂದು ಹಲ್ಲು? 126 00:09:33,992 --> 00:09:36,703 ನೀನು ಹಾಗೆ ಮಾಡುವಾಗ, ಮೇಕೆಯ ಕೂಗಿನಂತೆ ಕೇಳಿಸ್ತದೆ. 127 00:09:38,330 --> 00:09:41,499 ನಿನ್ನ ತಿಕ ನನ್ನ ಅಜ್ಜನದ್ದಂತೆ ಜೋತಾಡುತ್ತದೆ, ಅವರಿಗೆ 85. 128 00:09:41,499 --> 00:09:43,418 ಎರಡು ಸ್ಟ್ರೋಕ್, ಒಂದು ಹೃದಯಾಘಾತ ಆಗಿತ್ತು. 129 00:09:43,418 --> 00:09:45,378 ನಿನ್ನ ಬಾಯಿಯ ವಾಸನೆ ಸಾಯುತ್ತಿರುವ ಪ್ರಾಣಿ ಥರ. 130 00:09:45,378 --> 00:09:47,297 ನೀನೊಬ್ಬ ಕುಡುಕ, ಪತ್ನಿಗೆ ಮೋಸ ಮಾಡುವವನು. 131 00:09:47,297 --> 00:09:50,258 ನೀ ಯಾರದ್ದೋ ಮಗುವನ್ನು ಕಳೆದುಕೊಂಡೆ. ಒಂದು ಕುಟುಂಬವನ್ನು ನಾಶಗೈದೆ. 132 00:09:55,055 --> 00:09:57,390 ಕ್ಷಮಿಸು. ನಾನು... ಹಾಗೆ ಹೇಳಬಾರದಾಗಿತ್ತು. 133 00:09:58,224 --> 00:10:00,810 ನೀನು ನಿಜ ಹೇಳಿದೆ. ನಾವು ಅದನ್ನೇ ಮಾಡುತ್ತಿರುವೆವು, ಅಲ್ಲವೇ? 134 00:10:00,810 --> 00:10:03,313 ಇಲ್ಲ, ಅದು ಸರಿಯಲ್ಲ. ತುಂಬಾ ದೂರ ಹೋಯಿತು. ನಾನು... 135 00:10:03,897 --> 00:10:05,148 ಅದು ಆಟವಾಗಿತ್ತು, ನೀನು ಗೆದ್ದೆ. 136 00:10:05,148 --> 00:10:06,733 - ಸರಿಯಾಯಿತು. - ಹೇ. ಮರ್ಸಿ... 137 00:10:07,901 --> 00:10:09,819 ದೇವರೇ, ಅದು ಹರ್ಪ್ರೀತ್ ಹೌದೇ? 138 00:10:10,278 --> 00:10:12,655 ಎಂಟು ವರ್ಷ ಬ್ಯಾಲೆ ತರಗತಿಗಳು, ಆದರೂ ಅವಳನ್ನು ನೋಡಿ. 139 00:10:12,655 --> 00:10:14,240 ಆಕೆ ಇನ್ನೂ ಹಲ್ಕ್ ರೀತಿ ನಡೆಯುತ್ತಾಳೆ. 140 00:10:20,705 --> 00:10:23,041 - ಹಲೋ, ಹರ್ಪ್ರೀತ್. - ಹಾಯ್, ಅಮ್ಮ. 141 00:10:24,000 --> 00:10:25,085 ಈಗಷ್ಟೇ ಎದ್ದೆಯಾ? 142 00:10:25,543 --> 00:10:27,879 ಇಲ್ಲ, ಅಮ್ಮ. ಸ್ಯಾಮ್, ಬ್ಯಾಗುಗಳನ್ನು ಹೊರತೆಗೆಯುವೆಯಾ? 143 00:10:27,879 --> 00:10:29,130 - ಆಯಿತು, ಮ್ಯಾ'ಮ್. - ಧನ್ಯವಾದ. 144 00:10:30,256 --> 00:10:31,716 ಹಲ್ಲುಜ್ಜಿದೆಯಾ? 145 00:10:32,050 --> 00:10:32,884 ಹೌದು, ಅಮ್ಮ. 146 00:10:33,718 --> 00:10:34,844 ಹಾಗನಿಸುತ್ತಿಲ್ಲ. 147 00:10:35,804 --> 00:10:40,600 ನಾನು ಸಾವಯವ ಟೂತ್ಪೇಸ್ಟ್ ಬಳಸುತ್ತೇನೆ. ಅದಕ್ಕೆ ಆ ಕೆಮಿಕಲ್ ಪರಿಮಳವಿಲ್ಲ ಅನಿಸುತ್ತದೆ. 148 00:10:40,892 --> 00:10:42,602 - ನನಗದು ಇಷ್ಟವಾಗದು. - ಸರಿ. 149 00:10:45,355 --> 00:10:46,731 ನಿನ್ನ ಶೂಗಳೆಲ್ಲಿ? 150 00:10:46,731 --> 00:10:48,566 ನನ್ನನ್ನು ಭೇಟಿಯಾಗುವಾಗ ಚಪ್ಪಲಿ ಧರಿಸಿದಿಯಾ? 151 00:10:49,275 --> 00:10:52,320 ಅದಕ್ಕೆ ಬದಿಗಳಲ್ಲಿ ಆಧಾರವಿಲ್ಲ ಮತ್ತು ನಿನ್ನ ಪಾದಗಳು ಚಪ್ಪಟೆಯಾಗಿವೆ. 152 00:10:52,654 --> 00:10:54,447 ಕೋತಿಯಂತೆ ನಿನಗೆ ನಡೆಯಬೇಕೇ? 153 00:10:55,031 --> 00:10:56,408 ನಿಮ್ಮನ್ನು ನೋಡಿ ಖುಷಿಯಾಯಿತು ಅಮ್ಮಾ. 154 00:11:01,579 --> 00:11:04,666 ಫ್ಲಿಪ್-ಫ್ಲಾಪುಗಳನ್ನು ಧರಿಸಿದ ನಿನ್ನ ಅಜ್ಜಿಯನ್ನು ತಮಾಷೆ ಮಾಡುತ್ತಿದ್ದೆ, 155 00:11:04,958 --> 00:11:06,292 ಆಕೆಗೆ ಸರಿಯಾಗಿ ತಿಳಿದಿತ್ತು. 156 00:11:06,626 --> 00:11:09,504 ಅವುಗಳು ನೋಡಲು ಚೆನ್ನಾಗಿಲ್ಲ, ಆದರೆ ಆರಾಮದಾಯಕವೆಂದು. 157 00:11:10,296 --> 00:11:11,631 ನಿನಗೊಂದು ಜೊತೆ ತಂದಿದ್ದೇನೆ. 158 00:11:12,715 --> 00:11:13,550 ಧನ್ಯವಾದ, ಅಮ್ಮ. 159 00:11:17,137 --> 00:11:19,597 ಈ ವ್ಯಕ್ತಿ ಚಂದದ ಕೆಂಪು ಲಿಪ್ಸ್ಟಿಕ್ ಹಚ್ಚಿದ್ದಾನೆ. 160 00:11:20,014 --> 00:11:22,976 ಅಮ್ಮ! ನೀನು ಅವಳ ಬಗ್ಗೆ ಮಾತನಾಡುತ್ತಿರುವೆ ಎಂದು ಆಕೆ ಹೇಳಬಲ್ಲಳು. 161 00:11:23,852 --> 00:11:26,938 ಗಂಡಸರಂತೆ ಬಟ್ಟೆ ಧರಿಸಿದರೆ ಹಾಗೆಯೇ ನಡೆಸಿಕೊಳ್ಳುತ್ತಾರೆ ಅಂದುಕೊಂಡಿದ್ದಾಳೆ. 162 00:11:28,731 --> 00:11:29,899 ನೀನು ತಮಾಷೆ ಮಾಡುತ್ತಿರಬೇಕು. 163 00:11:30,024 --> 00:11:31,317 ದೇವರೇ. 164 00:11:34,028 --> 00:11:35,405 ಬನ್ನಿ. 165 00:11:35,405 --> 00:11:37,282 ಸರಿ, ಏನು ಗೊತ್ತಾ? ನಾನು... 166 00:11:53,089 --> 00:11:54,174 ಪಿಜ್ಜಾ ಮಿಸ್ ಮಾಡ್ತಿದ್ದೇನೆ. 167 00:11:57,010 --> 00:12:00,180 ಇಂತಹ ಸಮಯದಲ್ಲಿ ನೀನು ತಿನ್ನುವ ಬಗ್ಗೆ ಹೇಗೆ ಯೋಚಿಸಬಲ್ಲೆ? 168 00:12:11,316 --> 00:12:13,026 ನಾವು ತೆರಳಬೇಕಿದ್ದ ಸಮಯದಲ್ಲಿ ತೆರಳಿದ್ದರೆ, 169 00:12:13,026 --> 00:12:15,737 ನ್ಯೂಯಾರ್ಕಿನಲ್ಲಿ ಒಳ್ಳೆಯ ಪಿಜ್ಜಾ ತಿನ್ನುತ್ತಿರುತ್ತಿದ್ದೆವು. 170 00:12:19,491 --> 00:12:22,160 ಅದು ಒಮ್ಮತದ ನಿರ್ಧಾರವಾಗಿತ್ತು. ನೀನೂ ಇಲ್ಲಿಯೇ ಉಳಿಯಬಯಸಿದ್ದೆ. 171 00:12:22,160 --> 00:12:24,662 ಇಲ್ಲ, ನಾನು ಅದನ್ನು ಒಪ್ಪಿಕೊಂಡೆ. ನನಗೆ ಬೇಡವಾಗಿತ್ತು... 172 00:12:25,163 --> 00:12:26,456 ಬೇಡ, ಮಾರ್ಗರೆಟ್. 173 00:12:27,749 --> 00:12:30,835 ನಾವು ದೂರಬೇಕೆಂದಿದ್ದರೆ, ನಿಂಗೆ ಆ ಹುಡುಗಿ ಎಲ್ಲಿ ಸಿಕ್ಕಿದಳೆಂದು ಕೇಳಬೇಕು. 174 00:12:30,835 --> 00:12:32,795 ನಾನು ಕಂಡುಕೊಂಡಲ್ಲಿ... ನೀನು ಕೂಡ ಇದ್ದೆ. 175 00:12:32,795 --> 00:12:35,048 ಆಕೆಯನ್ನು ಗೊತ್ತುಪಡಿಸುವ ನಿರ್ಧಾರದಲ್ಲಿ ನಾನಿರಲಿಲ್ಲ. 176 00:12:35,048 --> 00:12:37,383 - ನಾ ನೇಮಿಸಲಿಲ್ಲ. - ನೀನು ಮಕ್ಕಳನ್ನು ಅವಳೊಂದಿಗೆ ಬಿಟ್ಟೆ. 177 00:12:37,383 --> 00:12:39,260 - ನೀ ನನ್ನ ಕೈಬಿಟ್ಟೆ. - ಕೆಲಸ ಮಾಡುತ್ತಿದ್ದೆ! 178 00:12:39,260 --> 00:12:40,720 ಎಸ್ಸಿಯನ್ನು ಕರೆತರಬಹುದಾಗಿತ್ತು. 179 00:12:40,720 --> 00:12:42,722 ಮಕ್ಕಳ ಮೇಲೆ ನಿಗಾ ಇಡುವ ಕೆಲಸ ಮಾತ್ರ ನಿಂಗಿತ್ತು. 180 00:12:43,640 --> 00:12:45,099 ಛೀ. 181 00:12:56,778 --> 00:12:57,737 ನನ್ನನ್ನು ಕ್ಷಮಿಸು. 182 00:13:03,243 --> 00:13:05,995 ಕ್ಷಮಿಸು. ಇದರ ಬಗ್ಗೆ ಇಲ್ಲಿ ನಾವು ಮಾತನಾಡಬಾರದು. 183 00:13:05,995 --> 00:13:06,913 ನನಗೆ ಮಾತನಾಡಬೇಕು. 184 00:13:07,997 --> 00:13:11,292 ನನ್ನ ತಲೆಯಲ್ಲಿ ಅದು ಹಾದುಹೋಗುತ್ತಲೇ ಇದೆ, ಆ ರಜಾದಿನ ನಿನಗೆ ನೆನಪಿದೆಯೇ? 185 00:13:11,292 --> 00:13:15,004 ಗಸ್ ಹಾಸಿಗೆಯಿಂದ ಕೆಳಗೆ ಬಿದ್ದಿದ್ದು ಮತ್ತು ನಾನು ಗಾಢ ನಿದ್ದೆಯಿಂದ ಎದ್ದಿದ್ದು, 186 00:13:15,004 --> 00:13:17,757 ನಾನು ಗಸ್ ನೆಲಕ್ಕೆ ಬೀಳುವ ಮೊದಲು ಆತನನ್ನು ಹಿಡಿದುಕೊಂಡಿದ್ದು. 187 00:13:19,717 --> 00:13:20,552 ಮತ್ತು... 188 00:13:23,304 --> 00:13:24,764 ನಾವು ನಗುತ್ತಿದ್ದೆವು, ನೆನಪಿದೆಯೇ? 189 00:13:24,764 --> 00:13:27,725 ನಗುತ್ತಿದ್ದೆವು, ನಾನು ಮಲಗುವುದಿಲ್ಲ ಎಂಬುದಕ್ಕೆ ಅದು ಪುರಾವೆಯಾಗಿತ್ತು. 190 00:13:28,226 --> 00:13:30,103 ಎಲ್ಲವೂ ಆಚೆ ಹೋಗುತ್ತದೆ, ಮತ್ತು... 191 00:13:32,939 --> 00:13:36,651 ಪ್ರತಿ ಸೆಕೆಂಡ್, ಕಣ್ಣು ಮುಚ್ಚಿರುವಾಗಲೂ ಅವರನ್ನು ಗಮನಿಸುತ್ತಿರುತ್ತೇವೆ. 192 00:13:46,744 --> 00:13:49,205 ಆದರೆ ಆ ರಾತ್ರಿ ನಾನು ಗಸ್ ನನ್ನು ಹಿಡಿಯಲಿಲ್ಲ. 193 00:13:51,791 --> 00:13:53,793 ಅವನನ್ನು ಬೀಳಲು ಬಿಟ್ಟವಳು ನಾನು. 194 00:13:57,672 --> 00:14:01,426 ಅದು ಹೇಗಾಯಿತೆಂದು ನನಗೆ ತಿಳಿದಿಲ್ಲ. ಹೇಗಾಯಿತೆಂದು ಯಾವತ್ತೂ ಅರ್ಥವಾಗದು. 195 00:14:04,554 --> 00:14:06,514 ಅಂದರೆ, ಯಾವ ತಾಯಿ 196 00:14:08,641 --> 00:14:10,476 ತನ್ನ ಮಗುವನ್ನು ಕಳೆದುಕೊಳ್ಳುವಳು? 197 00:14:17,859 --> 00:14:18,860 ನೀ ಅವನ ಕಳೆದುಕೊಳ್ಳಲಿಲ್ಲ. 198 00:14:20,945 --> 00:14:21,946 ಇಲ್ಲ... 199 00:14:22,739 --> 00:14:23,573 ಅವರು ಕೊಂಡು ಹೋದರು. 200 00:14:26,367 --> 00:14:28,369 ಅವರು ಕೊಂಡು ಹೋದರು, ಏಕೆಂದರೆ ಅವನು ನನ್ನಂತಿದ್ದ. 201 00:14:31,289 --> 00:14:34,167 ಬಿಳಿ ಮಗು ಕಾಳಸಂತೆಯಲ್ಲಿ ಬಹಳಷ್ಟು ಸಮಸ್ಯೆ. ಆದರೆ ಗಸ್... 202 00:14:35,918 --> 00:14:37,170 ಗಸ್ ನನ್ನ ಹಾಗಿದ್ದ. 203 00:14:39,464 --> 00:14:41,841 ಆತ ಗುಂಪಿನಲ್ಲಿ ಸೇರಬಲ್ಲ, ಗಡಿಯಾಚೆಗೆ. 204 00:14:43,843 --> 00:14:44,844 ಅದಕ್ಕೆ ಅವನ ಕೊಂಡುಹೋದರು. 205 00:14:46,429 --> 00:14:47,430 ನೀ ಅವನ ಕಳೆದುಕೊಳ್ಳಲಿಲ್ಲ. 206 00:14:48,973 --> 00:14:51,559 ಅವನು ನಿನ್ನ ಹಾಗಿದ್ದಾನೆ, ಅದು ನನಗಿಷ್ಟ. 207 00:15:10,078 --> 00:15:12,080 ಗಸ್ ಜೊತೆಗೆ ನನ್ನ ಕೊನೆಯ ಊಟ ಪಿಜ್ಜಾ ಆಗಿತ್ತು. 208 00:15:15,208 --> 00:15:17,377 ಅದು ವಿಚಿತ್ರ ಚೀನೀ ಪಿಜ್ಜಾ ಆಗಿತ್ತು. 209 00:15:18,336 --> 00:15:19,837 ಅನಾನಸು ಮತ್ತು ಕ್ರೇಫಿಶ್. 210 00:15:21,422 --> 00:15:23,216 ಅದು ಸರಿಯಲ್ಲ ಎಂದು ಹೇಳಲು ಯತ್ನಿಸಿದೆ. 211 00:15:24,926 --> 00:15:29,222 ನಾವು ನಿಜವಾದ ಪಿಜ್ಜಾ ತಿನ್ನುವಂತಾಗಲು ಅವನನ್ನು ನ್ಯೂಯಾರ್ಕಿಗೆ ಕರೆದೊಯ್ಯಬೇಕೆಂದಿದ್ದೆ. 212 00:15:34,394 --> 00:15:35,728 ನೀನು ಅದನ್ನು ನನಗೆ ಹೇಳಿಯೇ ಇಲ್ಲ. 213 00:15:39,524 --> 00:15:41,609 ಪ್ರತಿ ಬಾರಿ ಪಿಜ್ಜಾ ನೋಡಿದಾಗ ಆ ಬಗ್ಗೆ ಯೋಚಿಸ್ತೇನೆ. 214 00:15:46,239 --> 00:15:49,075 ಅಂದರೆ ನಾವು ಪಿಜ್ಜಾ ಫ್ರೈಡೇಗಳನ್ನು ನಿಲ್ಲಿಸಬೇಕು. 215 00:15:53,705 --> 00:15:55,832 ಡೈಸಿ ಮತ್ತು ಫಿಲಿಪ್ ಗೆ ನಾವು ಹಾಗೆ ಮಾಡಲಾಗದು. 216 00:15:58,543 --> 00:16:00,002 ಅವರಿಗೆ ಆ ಕಸ ಇಷ್ಟ. 217 00:16:02,130 --> 00:16:06,259 ಯಾರು ಸೀಫುಡ್ ಅನ್ನು ಪಿಜ್ಜಾಗೆ ಹಾಕಿ ಅದು ಚೆನ್ನಾಗಿದೆ ಅಂದುಕೊಳ್ಳುತ್ತಾರೆ? 218 00:16:06,259 --> 00:16:07,176 ಅಸಹ್ಯ. 219 00:16:24,485 --> 00:16:25,319 ಹಾಯ್. 220 00:16:26,779 --> 00:16:27,780 ಇನ್ನೂ ಇಲ್ಲಿಯೇ ಇರುವೆಯಾ? 221 00:16:29,741 --> 00:16:30,742 ಹೌದು. 222 00:16:35,830 --> 00:16:37,832 ಒಂದು ವಿಚಿತ್ರ ವಿಷಯ ಆಲಿಸಲು ಬಯಸುವೆಯಾ? 223 00:16:46,716 --> 00:16:48,468 ನನಗೊಬ್ಬ ಅವಳಿ ಸೋದರನಿದ್ದಾನೆ. 224 00:16:50,386 --> 00:16:51,512 ನಾವು ಒಂದೇ ರೀತಿ. 225 00:16:52,805 --> 00:16:55,099 ಕನಿಷ್ಠ ಹಾಗಿದ್ದೆವು, ನಾನು ಅವನನ್ನು ಅಶಕ್ತನಾಗಿಸುವ ತನಕ. 226 00:16:58,102 --> 00:17:00,229 ನಾವು ಸಣ್ಣವರಾಗಿದ್ದೆವು, ಜಗಳವಾಡುತ್ತಿದ್ದೆವು. 227 00:17:00,813 --> 00:17:02,273 ಬಹಳಷ್ಟು ಮಾಡುತ್ತಿದ್ದೆವು. 228 00:17:04,066 --> 00:17:05,777 ಒಂದು ಮಧ್ಯಾಹ್ನ, ಶಾಲೆಯ ನಂತರ, 229 00:17:05,985 --> 00:17:08,070 ಎಂದಿನಂತೆ ಆತನನ್ನು ಹಿಂದಕ್ಕೆ ಎಸೆದು ಬಿಟ್ಟೆ. 230 00:17:09,739 --> 00:17:12,283 ಆ ದಿನ ಆತನ ಮೇಲೆ ಸಿಟ್ಟಾಗಿದ್ದೆ, ನೋವುಂಟು ಮಾಡಲು ಬಯಸಿದ್ದೆ, 231 00:17:12,283 --> 00:17:13,826 ಆದರೆ ಹಾಗಲ್ಲ... 232 00:17:15,870 --> 00:17:16,871 ಆದರೆ, ಅವನು... 233 00:17:18,247 --> 00:17:20,082 ಅವನ ತಲೆ ಕಾಫಿ ಟೇಬಲ್ಗೆ ಬಡಿಯಿತು. 234 00:17:20,708 --> 00:17:23,711 ನಂತರ ತಿಳಿಯಿತು, ತಲೆಯಲ್ಲ, ಅವನ ಕುತ್ತಿಗೆಗೆ ಬಡಿದಿತ್ತೆಂದು, ನಂತರ... 235 00:17:25,004 --> 00:17:26,380 ಹೌದು, ಅಷ್ಟೇ ನಡೆದಿತ್ತು. 236 00:17:28,716 --> 00:17:31,052 ಎಡಬದಿ ಒಂದಿಂಚು ಆಚೆ ತಾಗಿದ್ದರೆ ಆತ ಚೆನ್ನಾಗಿರುತ್ತಿದ್ದ. 237 00:17:33,262 --> 00:17:34,180 ಅವನ ಹೆಸರೇನು? 238 00:17:37,016 --> 00:17:37,850 ಡ್ಯಾನಿ. 239 00:17:51,030 --> 00:17:51,864 ಇಲ್ಲಿ. 240 00:17:53,324 --> 00:17:55,284 ಅಪ್ಪ ಅತ್ತಿದ್ದು ನಾ ಅದೊಂದೇ ಬಾರಿ ನೋಡಿದ್ದು. 241 00:17:59,413 --> 00:18:01,249 ನೀ ಚಿಕ್ಕವನಿದ್ದೆ. ಅದೊಂದು ಆಕಸ್ಮಿಕ. 242 00:18:04,126 --> 00:18:06,003 ಯಾರೂ ರೇಗಲಿಲ್ಲ. ಯಾರೂ ಕಿರುಚಾಡಲಿಲ್ಲ. 243 00:18:09,215 --> 00:18:10,633 ಅವರು ಹಾಗೆ ಮಾಡಬೇಕಿತ್ತು. ಅದು... 244 00:18:14,846 --> 00:18:17,098 ಅವರನ್ನು ಭೇಟಿಯಾಗುತ್ತಿದ್ದೆ, ಕೆಲ ವರ್ಷಗಳಿಂದ ಇಲ್ಲ. 245 00:18:25,648 --> 00:18:26,732 ಡ್ಯಾನಿ ಹೇಗಿದ್ದಾನೆ? 246 00:18:29,694 --> 00:18:30,903 ಆತ ಚೆನ್ನಾಗಿದ್ದಾನೆ. 247 00:18:31,320 --> 00:18:33,906 ಅಂದರೆ, ಚೆನ್ನಾಗಿಲ್ಲ. ಆತ ಪಾರ್ಶ್ವವಾಯು ಪೀಡಿತ. 248 00:18:34,323 --> 00:18:36,492 ಆತ ಅದನ್ನು ಒಪ್ಪಿಕೊಂಡು ಜೀವಿಸುತ್ತಿದ್ದಾನೆ. 249 00:18:39,704 --> 00:18:40,997 ಇಲ್ಲ, ನಾನು. 250 00:18:42,331 --> 00:18:43,791 ಸಮಸ್ಯೆ ಹೊಂದಿರುವವನು ನಾನು. 251 00:18:47,587 --> 00:18:49,422 ನಂಗೊತ್ತಿಲ್ಲ. ಅವನನ್ನು ಎದುರಿಸಲು ಆಗ್ತಿಲ್ಲ. 252 00:18:52,300 --> 00:18:55,177 ಪ್ರತಿ ಬಾರಿ ಅವನನ್ನು ನೋಡಿದಾಗ ಆತನ ಅಂಗವಿಕಲತೆ ನನಗೆ ಕಾಣುತ್ತದೆ. 253 00:18:58,681 --> 00:19:01,267 ಮತ್ತು ನಾನು ಅದಕ್ಕೆ ಕಾರಣ ಎಂಬ ನೆನಪು ಕಾಡುತ್ತದೆ. 254 00:19:19,368 --> 00:19:20,578 ನನಗನಿಸುತ್ತದೆ, ನಾನು ಗೆದ್ದೆ. 255 00:19:22,246 --> 00:19:23,247 ಏನು? 256 00:19:23,831 --> 00:19:24,665 ನಾನು ಗೆದ್ದೆ. 257 00:19:25,708 --> 00:19:27,835 ಸೋದರನಿಗೆ ತೊಂದರೆ ಮಾಡಿ? ನೀನು ಬಹಳ ಕೆಟ್ಟವನು. 258 00:19:30,630 --> 00:19:31,464 ಹೌದು. 259 00:19:35,676 --> 00:19:37,136 ಹೌದು, ನಾನೂ ಕೆಟ್ಟವನು, ಬನ್ನಿ. 260 00:19:38,554 --> 00:19:40,139 ತುಂಬಾ ತುಂಬಾ ಕೆಟ್ಟವನು. 261 00:19:44,143 --> 00:19:45,061 ನೀ ನನಗೆ ಹೊಡೆಯುತ್ತೀಯಾ? 262 00:20:09,835 --> 00:20:13,047 ನಾವಿಲ್ಲಿ ಎಷ್ಟು ಸಮಯ ಸಿಲುಕಿರುತ್ತೇವೆ ಎಂದು ಯಾರಾದರೂ ಹೇಳುವಿರಾ? 263 00:20:22,598 --> 00:20:23,432 ನೋಡು. 264 00:20:23,641 --> 00:20:26,143 ಲಿಪ್ಸ್ಟಿಕ್ ಗಂಡಸು ಅವರ ಭಾಷೆ ಚೆನ್ನಾಗಿ ಮಾತನಾಡುತ್ತಾನೆ. 265 00:20:26,268 --> 00:20:29,313 ನೀನಿಲ್ಲಿ ಇಷ್ಟು ಸಮಯದಿಂದ ಇರುವೆ, ಒಂದು ಪದ ಕೂಡ ನಿನಗೆ ಹೇಗೆ ತಿಳಿದಿಲ್ಲ? 266 00:20:30,523 --> 00:20:31,649 ಅವರು ಸರಿಪಡಿಸುತ್ತಿದ್ದಾರೆ. 267 00:20:31,774 --> 00:20:34,652 ಓಹ್... ಇಲ್ಲಿ ನಿನ್ನ ಇಲವೇಟರಿನಲ್ಲಿ ಸಿಕ್ಕಿಹಾಕಿಕೊಳ್ಳಲು ನಾ 7,000 ಕ್ಕೂ 268 00:20:34,652 --> 00:20:36,988 ಹೆಚ್ಚು ಮೈಲಿ ಪ್ರಯಾಣಿಸಿ ಬಂದೆ ಎಂದು ನಂಬಲಾಗದು. 269 00:20:37,238 --> 00:20:38,364 ನೀನು ಮನೆಗೆ ಬರುತ್ತಿದ್ದರೆ, 270 00:20:38,364 --> 00:20:41,075 ನಾವು ಜೊನಾಥನ್ ಕ್ಲಬ್ಬಿಗೆ ಹೋಗಿ ಮಜಾ ಮಾಡಬಹುದಾಗಿತ್ತು. 271 00:20:41,617 --> 00:20:44,370 - ನಿಂಗೊತ್ತು ನಾನು ಕೆಲಸ ಮಾಡಬೇಕಿದೆ. - ಎಲ್ಲರೂ ಕೆಲಸ ಮಾಡಬೇಕಿದೆ. 272 00:20:44,912 --> 00:20:48,541 ಅಂದರೆ, ನೀನು ಮತ್ತು ಡೇವಿಡ್ ಕಳೆದ 15 ವರ್ಷದಿಂದ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದೀರಿ. 273 00:20:49,125 --> 00:20:51,544 ಯಾವಾಗಲಾದರೊಮ್ಮೆ ವಿರಾಮವನ್ನು ನೀನು ತೆಗೆದುಕೊಳ್ಳಬಹುದು. 274 00:20:51,752 --> 00:20:54,422 ಬೆಳಿತ್ತಿದ್ದಾಗ ಎಲ್ಲಿತ್ತು ಕನಿಕರ? ವಿರಾಮಕ್ಕೂ ಅವಕಾಶವಿರಲಿಲ್ಲ. 275 00:20:54,422 --> 00:20:56,215 ಕಷ್ಟುಪಟ್ಟು ಕಲಿಯಲು ನಿನಗೆ ಹೇಳಿದ್ದೆ, 276 00:20:56,507 --> 00:20:59,927 ನೀನು ಒಳ್ಳೆಯ ಶಾಲೆಗೆ ಹೋಗಲು, ಅಲ್ಲಿ ಸ್ಮಾರ್ಟ್ ಗಂಡನನ್ನು ಪಡೆಯುವಂತಾಗಲು, 277 00:20:59,927 --> 00:21:03,347 ಒಳ್ಳೆಯ ಹಣ ಸಂಪಾದಿಸುವವನು, ನಂತರ ನೀನು ಉಳಿದ ಜೀವನ ಆರಾಮವಾಗಿರಬಹುದು ಅಂತ. 278 00:21:03,347 --> 00:21:04,265 ನಾ ಆರಾಮವಾಗಿದ್ದೇನೆ. 279 00:21:04,265 --> 00:21:06,642 ಮತ್ತೇಕೆ ಕುಟುಂಬವನ್ನು ಭೇಟಿಯಾಗಲು ಬಿಡುವಿಲ್ಲ ನಿನಗೆ? 280 00:21:06,934 --> 00:21:08,102 ಸ್ವಂತ ಕುಟುಂಬ ಆರಂಭಿಸಲು? 281 00:21:08,310 --> 00:21:09,687 ಡೇವಿಡ್ ಏನೆಂದು ತಿಳಿದುಕೊಂಡಿರುವೆ? 282 00:21:09,687 --> 00:21:11,689 ಗಂಡ ಕುಟುಂಬ ಆಗುವುದಿಲ್ಲ. 283 00:21:12,106 --> 00:21:14,984 ಮಕ್ಕಳು ಕುಟುಂಬವನ್ನಾಗಿಸುತ್ತಾರೆ. ರಕ್ತ ಕುಟುಂಬವನ್ನಾಗಿಸುತ್ತದೆ. 284 00:21:15,276 --> 00:21:16,902 ಪ್ರೀತಿ ಕುಟುಂಬ ಮಾಡುತ್ತೆ ಅಂದುಕೊಂಡೆ. 285 00:21:17,111 --> 00:21:18,112 ನಂಬಲಸಾಧ್ಯ. 286 00:21:18,738 --> 00:21:22,450 ನಿಂಗೆ 40 ವರ್ಷ ವಯಸ್ಸು, ಹರ್ಪ್ರೀತ್, ಕಲ್ಪನೆಯ ಜಗತ್ತಿನಲ್ಲಿರುವುದನ್ನು ನಿಲ್ಲಿಸು. 287 00:21:22,742 --> 00:21:24,076 ನಿನಗೆ ಹೆಚ್ಚು ಸಮಯ ಉಳಿದಿಲ್ಲ. 288 00:21:25,036 --> 00:21:28,622 ಒಂದು ದಿನ, ಕನ್ನಡಿಯಲ್ಲಿ ನೋಡಿ ನೀನು ನಿನ್ನನ್ನು ಗುರುತಿಸದಂತಾಗುತ್ತದೆ. 289 00:21:28,956 --> 00:21:33,794 ನೀನು ಅದೇ 16 ವರ್ಷದ ಹುಡುಗಿ, 25, 30 ರಂತೆ ಅನಿಸಬಹುದು, 290 00:21:33,794 --> 00:21:36,130 ಆದರೆ ಮುದಿ ಮಹಿಳೆ ನಿನ್ನ ಮರಳಿ ದಿಟ್ಟಿಸಿ ನೋಡುತ್ತಾಳೆ. 291 00:21:37,048 --> 00:21:38,632 ನಿನ್ನ ಚಯಾಪಚಯ ಹೋಗಲು ಆರಂಭಿಸುತ್ತದೆ. 292 00:21:38,632 --> 00:21:40,051 ಆಗ ನಿನಗೆ ತಿಳಿಯುತ್ತದೆ. 293 00:21:40,051 --> 00:21:42,344 ನಿನಗೆ ಗೊತ್ತೇ, ನಾನು ಹೀಗೆ ಕಾಣುವೆ ಎಂದು ಊಹಿಸಿರಲಿಲ್ಲ. 294 00:21:43,220 --> 00:21:46,724 ಹೀಗೆ ಹೇಳುವುದಕ್ಕೆ ನೀನು ನನ್ನನ್ನು ದೂಷಿಸಲಾಗದು, ನಾನು ನಿಯಮಗಳನ್ನು ಮಾಡಿಲ್ಲ. 295 00:21:47,058 --> 00:21:47,892 ನನಗೆ ಅವುಗಳು ಗೊತ್ತು. 296 00:21:49,393 --> 00:21:51,479 ನೀನು ಒಂಬತ್ತು ವರ್ಷದವಳಾಗಿದ್ದಾಗ ಋತುಮತಿಯಾದೆ. 297 00:21:51,604 --> 00:21:52,646 ಅಮ್ಮಾ. ದೇವರೇ. 298 00:21:52,646 --> 00:21:55,149 ನಿನ್ನ ಸಂತಾನೋತ್ಪತ್ತಿ ಯಾವಾಗ ಮುಚ್ಚಲಿದೆ ಎಂದು ಗೊತ್ತಿಲ್ಲ. 299 00:21:55,483 --> 00:21:58,027 ನಿನಗೆ ಅಮೆರಿಕನ್ ಪರಿಪೂರ್ಣ ಹಾಲು ನಾನು ನೀಡಬಾರದಾಗಿತ್ತು. 300 00:21:58,235 --> 00:22:00,154 ಅವುಗಳಲ್ಲಿ ಬೆಳವಣಿಗೆ ಹಾರ್ಮೋನುಗಳಿದ್ದವು. 301 00:22:00,362 --> 00:22:01,238 ಪ್ರಯತ್ನಿಸುತ್ತಿದ್ದೇವೆ. 302 00:22:01,238 --> 00:22:02,823 ಸರಿ. ಬಹಳಷ್ಟು ಪ್ರಯತ್ನಿಸು. 303 00:22:03,908 --> 00:22:05,367 ಡೇವಿಡ್ ವೈದ್ಯರಲ್ಲಿಗೆ ಹೋಗಿದ್ದನೇ? 304 00:22:08,037 --> 00:22:10,915 ಅವನಲ್ಲಿ ಸಮಸ್ಯೆಯಿದೆಯೇ ಎಂದು ಕಂಡುಕೊಳ್ಳಲು ಅವರು ಯತ್ನಿಸಿದ್ದರೇ? 305 00:22:15,961 --> 00:22:17,922 ನೀನು ಬಹಳ ಒತ್ತಡದಲ್ಲಿರುವಂತಿದೆ, ಮಗಳೇ. 306 00:22:17,922 --> 00:22:21,008 ಕೆಲ ವಾರಗಳ ಕಾಲ ನೀನು ಮನೆಗೇಕೆ ಬಂದು ಆರಾಮವಾಗಿರಬಾರದು? 307 00:22:21,509 --> 00:22:24,011 ಹಾಗೆ ಮಾಡಿದರೆ ಗರ್ಭ ಧರಿಸಲು ಇಷ್ಟೊಂದು ಕಷ್ಟಪಡುವ ಅಗತ್ಯವಿರದು. 308 00:22:24,887 --> 00:22:26,013 ಹೌದು. 309 00:22:28,015 --> 00:22:29,517 ನಿನಗೆ ಸ್ವಲ್ಪ ಲಡ್ಡು ತಂದಿದ್ದೇನೆ. 310 00:22:33,479 --> 00:22:35,523 ಅಜ್ಜಿ ನಿನಗಾಗಿ ಎಂದೇ ವಿಶೇಷವಾಗಿ ಮಾಡಿದ್ದಾರೆ. 311 00:22:35,523 --> 00:22:36,607 ಈಗ ಬೇಡ. 312 00:22:36,941 --> 00:22:38,901 ಎರಡು ಟಪ್ಪರ್ವೇರ್ ತುಂಬಾ ನಿನಗಾಗಿ ತಂದಿರುವೆ. 313 00:22:39,318 --> 00:22:41,112 ನಿನ್ನ ಸ್ನೇಹಿತರಿಗೆ ನೀಡುತ್ತಾ ಸಾಗಬೇಡ. 314 00:22:41,112 --> 00:22:43,197 ಯಾರಿಗೂ ನನ್ನ ಭಾರತೀಯ ಚೆಂಡುಗಳು ಬೇಕಿಲ್ಲ. 315 00:22:43,197 --> 00:22:44,115 ಅಸಂಬದ್ಧ. 316 00:22:46,158 --> 00:22:46,992 ಲಡ್ಡು? 317 00:22:52,998 --> 00:22:54,125 ಅದನ್ನು ಕಚ್ಚಿ. 318 00:22:57,211 --> 00:22:59,922 ನಾವು ಅದನ್ನು ಕಚ್ಚಿ ತಿನ್ನಬೇಕು. ಅದು ಕೇವಲ ಸುವಾಸನೆ ಮಾತ್ರವಲ್ಲ, 319 00:22:59,922 --> 00:23:02,341 ಅದರ ತಯಾರಿ ಮತ್ತು ಹದಕ್ಕೆ ಸಂಬಂಧಿಸಿದ್ದು. 320 00:23:02,341 --> 00:23:05,386 ಒಂದು ತುಂಡು ಜಗಿದು ತಿನ್ನುವ ತನಕ ಅದೇನು ಎಂದು ತಿಳಿಯುವುದಿಲ್ಲ. 321 00:23:12,726 --> 00:23:13,686 ಬಹಳ ಚೆನ್ನಾಗಿದೆ. 322 00:23:14,311 --> 00:23:16,522 ಅವಳಿಗೆ ಚೆಂಡುಗಳು ಇಷ್ಟ ಎಂದು ಯಾರಿಗೆ ಗೊತ್ತಿತ್ತು? 323 00:23:16,522 --> 00:23:17,439 ಅಮ್ಮ. 324 00:23:17,773 --> 00:23:18,607 ನಿಲ್ಲಿಸು. 325 00:23:18,774 --> 00:23:20,568 ಒಂದು ರೀತಿಯ ಭಾರತೀಯ ಪ್ರೊಟೀನ್ ಬಾಲ್, ಹೌದೇ? 326 00:23:20,568 --> 00:23:21,861 ಅಲ್ಲ. ಹಾಗಲ್ಲ. 327 00:23:22,736 --> 00:23:23,737 ಪ್ರೊಟೀನ್. 328 00:23:33,873 --> 00:23:34,707 ನನ್ನ ಮಾತು ಕೇಳು. 329 00:23:36,125 --> 00:23:37,334 ನೀನು ಮನೆಗೆ ಬರಬೇಕು. 330 00:23:37,793 --> 00:23:39,128 ನಿನ್ನ ಅಪ್ಪನನ್ನು ನೋಡಬೇಕು. 331 00:23:40,838 --> 00:23:41,755 ನೀನು ಹಠಮಾರಿ. 332 00:23:42,464 --> 00:23:43,299 ಅವರಿಗೆ ಅನಾರೋಗ್ಯ. 333 00:23:45,426 --> 00:23:47,428 ಅಪ್ಪ ಅನಾರೋಗ್ಯದಿಂದಿದ್ದರೂ ಅದನ್ನು ಒಪ್ಪಿಕೊಳ್ಳರು. 334 00:23:47,553 --> 00:23:48,971 ನಾನು ಗಂಭೀರತೆಯಿಂದ ಹೇಳುತ್ತಿದ್ದೇನೆ. 335 00:23:49,597 --> 00:23:51,807 ಅವರ ಶ್ವಾಸಕೋಶದಲ್ಲಿ ಗಡ್ಡೆಗಳಿವೆ. 336 00:23:53,267 --> 00:23:55,227 ಈ ಅಸಂಬದ್ಧ ನಿಲ್ಲಿಸುವ ಸಮಯವಾಗಿದೆ. 337 00:23:55,227 --> 00:23:56,228 ನೀನು ಈಗ ಬರಲೇಬೇಕು. 338 00:24:02,484 --> 00:24:03,319 ನನಗೆ ಸಾಧ್ಯವಿಲ್ಲ. 339 00:24:04,195 --> 00:24:06,197 ನಿನ್ನ ಹಾಗೆ ಸುಳ್ಳು ಹೇಳುವ ಶಕ್ತಿ ನನಗಿಲ್ಲ. 340 00:24:06,197 --> 00:24:08,991 - ಅದು ನೆರಿಗೆಗಳನ್ನು ಉಂಟು ಮಾಡ್ತದೆ. - ಅದಕ್ಕಾಗಿ ಬೊಟೊಕ್ಸ್ ಇರುವುದು. 341 00:24:11,660 --> 00:24:13,662 ನೀ ಅವರನ್ನು ನೋಡಲು ಏಕೆ ಬಯಸುತ್ತಿಲ್ಲ ನಂಗೊತ್ತಿಲ್ಲ. 342 00:24:14,538 --> 00:24:16,040 ಟೀಕಿಸುವುದು ಬಹಳ ಸುಲಭ. 343 00:24:16,290 --> 00:24:18,250 ಇದ್ದುಕೊಂಡು ಕೆಲಸ ಮಾಡುವುದು ಕಷ್ಟ. 344 00:24:18,250 --> 00:24:19,543 ಕೆಲಸ? ಯಾವ ಕೆಲಸ? 345 00:24:20,044 --> 00:24:20,878 ಸುಳ್ಳಿನಲ್ಲಿ ಬದುಕು? 346 00:24:21,170 --> 00:24:23,756 ಅವರು ಜಾರಿ ಬೇರೆ ಮಹಿಳೆಯ ಮೇಲೆ ಬೀಳಲಿಲ್ಲವೆಂದು ತೋರ್ಪಡಿಸುವುದೇ? 347 00:24:23,964 --> 00:24:25,883 ಬೇರೆ ಮಕ್ಕಳು ಎಲ್ಲಿಂದ ಬಂದರು? ಕೊಕ್ಕರೆಯಿಂದಲೇ? 348 00:24:25,883 --> 00:24:26,800 ಸಾಕು. 349 00:24:26,800 --> 00:24:29,470 ಅದು ಸಾಲದು ಏಕೆಂದರೆ ನೀನು ಇನ್ನೂ ಸಹಿಸುತ್ತಿರುವೆ. 350 00:24:29,470 --> 00:24:30,930 ವಿಷಯ ಅಷ್ಟು ಕಪ್ಪು ಬಿಳುಪಾಗಿಲ್ಲ. 351 00:24:30,930 --> 00:24:31,847 ನಾನೇನು ಮಾಡಬೇಕು? 352 00:24:31,847 --> 00:24:34,225 ನನ್ನ ವಯಸ್ಸಿನಲ್ಲಿ? ಇನ್ನೊಬ್ಬ ಗಂಡನನ್ನು ಪಡೆಯಬೇಕೇ? 353 00:24:34,725 --> 00:24:37,728 ಅರ್ವತ್ತರ ಮಹಿಳೆಯರ ಹಿಂದೆ ಬೀಳುವ ಹಲವು ಗಂಡಸರಿದ್ದಾರೆಂದು ನಂಗೊತ್ತು. 354 00:24:37,728 --> 00:24:38,854 ನಿನಗೆ ಅಚ್ಚರಿಯಾಗಬಹುದು. 355 00:24:40,022 --> 00:24:42,316 ಆಗಲಾದರೂ ಅರ್ಧ ಪುರುಷನೊಂದಿಗೆ ನೀನು ಜೀವಿಸುವುದಿಲ್ಲ. 356 00:24:45,611 --> 00:24:48,739 ಅವಕಾಶವಿದ್ದಾಗ ಲಗುನಾ ಕಾರ್ಲ್ ಜೊತೆ ಓಡಿ ಹೋಗಬಹುದಿತ್ತೆಂದು ನೀ ಆಶಿಸಿರಬಹುದು. 357 00:25:09,134 --> 00:25:10,761 ನಮ್ಮಲ್ಲಿ ಎಲ್ಲವೂ ಇತ್ತು, ಅಲ್ಲವೇ? 358 00:25:13,931 --> 00:25:17,434 ತುಂಬಾ ಹಣ ಸಂಪಾದಿಸಿದ್ದೆವು, ಒಳ್ಳೆಯ ಹವಾಮಾನ, ಕೈಕಾಲಿಗೊಂದು ಆಳಿದ್ದರು. 359 00:25:20,479 --> 00:25:22,606 ಬಹಳಷ್ಟು ಆಶಿಸಿದ್ದಕ್ಕಾಗಿ ನಮ್ಮನ್ನು 360 00:25:23,274 --> 00:25:25,818 ಶಿಕ್ಷಿಸಲಾಗ್ತಿದೆಯೇ ಎಂದು ಅನಿಸ್ತದೆ. ದುರಾಸೆ ಹೊಂದಿದ್ದಕ್ಕಾಗಿ. 361 00:25:27,444 --> 00:25:28,279 ಶಿಕ್ಷಿಸಲಾಗಿರುವುದೇ? 362 00:25:30,072 --> 00:25:31,699 ನಮ್ಮನ್ನು ಯಾರು ಶಿಕ್ಷಿಸುತ್ತಾರೆ? 363 00:25:34,285 --> 00:25:35,953 ಇಲ್ಲ. ನಾನು ಮಾತನಾಡುತ್ತಿದ್ದೇನೆ ಅಷ್ಟೇ. 364 00:25:38,914 --> 00:25:40,374 ನೀನೀಗ ದೇವರನ್ನು ನಂಬುತ್ತೀಯಾ? 365 00:25:43,460 --> 00:25:45,546 ನೀನು ಚರ್ಚಿಗೆ ಹೋಗುತ್ತಿರುವೆ ಎಂದು ನಂಗೊತ್ತು. 366 00:25:55,139 --> 00:25:56,640 ನಾನೇನು ನಂಬುತ್ತೇನೆಂದು ನಂಗೊತ್ತಿಲ್ಲ. 367 00:25:57,933 --> 00:26:00,352 ಹೋಗಲು ಒಂದು ಸ್ಥಳ ಬೇಕಿತ್ತು, ಸರಿಯೇ? 368 00:26:00,352 --> 00:26:04,106 ಯೋಚಿಸಲು ಅಥವಾ ಆಶಿಸಲು. 369 00:26:05,858 --> 00:26:08,610 ನಿನ್ನ ಬಗ್ಗೆ ಇನ್ನೂ ತಿಳಿದಿಲ್ಲ ಅನಿಸುತ್ತದೆ. 370 00:26:09,778 --> 00:26:12,364 ಅಂದರೆ, ನೀನು ಯಾವತ್ತೂ... 371 00:26:15,367 --> 00:26:18,746 ನೀನು ಕಥೆಗಳನ್ನು ಹೇಳುತ್ತಿರುವೆ... 372 00:26:18,746 --> 00:26:21,290 - ಇಲ್ಲ. - ಫಿಲಿಪ್ ಗೆ ದೇವರು ಮತ್ತು ಏಸುಕ್ರಿಸ್ತನ ಬಗ್ಗೆ, 373 00:26:21,290 --> 00:26:24,084 ಆ ಕಾರಣ ಆತ ಚಿತ್ರಗಳನ್ನು ಬಿಡಿಸುತ್ತಿದ್ದಾನೆ. 374 00:26:24,084 --> 00:26:26,795 ನಾನು ಮಕ್ಕಳಿಗೆ ಧರ್ಮದ ಬಗ್ಗೆ ಹೇಳಿಲ್ಲ. ನಾನೇಕೆ ಹಾಗೆ ಮಾಡುವೆ? 375 00:26:26,795 --> 00:26:28,130 ನಾ ಹಾಗೆ ಯಾವತ್ತೂ ಮಾಡುವುದಿಲ್ಲ. 376 00:26:34,178 --> 00:26:36,013 ಹಾಗಿದ್ದರೆ, ಅವರೆಲ್ಲಿಂದ ಅದನ್ನು ಕಲಿಯುತ್ತಾರೆ? 377 00:26:36,013 --> 00:26:37,097 ನಂಗೊತ್ತಿಲ್ಲ. 378 00:26:38,057 --> 00:26:42,686 ನೋಡು, ಆನ್ಲೈನ್ನಲ್ಲಿ ಅವನು ಓದಿರಬಹುದು. ಗಸ್ ಎಲ್ಲಿ ಎಂದು ಕೇಳುತ್ತಿರುತ್ತಾನೆ. 379 00:26:44,021 --> 00:26:46,231 ಸರಿ, ಮಕ್ಕಳು ಸಹ ಉತ್ತರಗಳಿಗಾಗಿ ಹುಡುಕುತ್ತಿರುತ್ತಾರೆ. 380 00:26:46,231 --> 00:26:47,983 "ಶೀಘ್ರದಲ್ಲೇ" ಎಂದು ಎಷ್ಟು ಸಮಯ ಹೇಳ್ಬಹುದು? 381 00:26:48,567 --> 00:26:51,070 ಸಾಧ್ಯವಾದಷ್ಟು ಸಮಯ. 382 00:26:53,030 --> 00:26:55,908 - ನಂಗೆ ಆಗದು... ನಮಗೆ ಇದನ್ನು ಓದಲಾಗ್ತಿಲ್ಲ. - ಯಾರಾದರೂ ಇದ್ದಾರೆಯೇ... 383 00:26:56,617 --> 00:26:57,451 ಏನು... 384 00:27:03,082 --> 00:27:07,044 ಅವನಿನ್ನೂ ಜೀವಂತವಾಗಿದ್ದಾನೆ ಎಂದು ನಂಗನಿಸುತ್ತದೆ. 385 00:27:08,921 --> 00:27:12,758 ನಂಗನಿಸುತ್ತದೆ ನೀನು ಅದನ್ನು ಇನ್ನು ನಂಬುವುದಿಲ್ಲವೆಂದು. 386 00:27:14,385 --> 00:27:17,012 ಹೇ. ಎಕ್ಸ್ಕ್ಯೂಸ್ ಮಿ, ಕ್ಷಮಿಸಿ... 387 00:27:17,346 --> 00:27:18,972 ಅನುವಾದಿಸುವವರು ಯಾರಾದರೂ ಇದ್ದಾರೆಯೇ? 388 00:27:21,350 --> 00:27:22,810 ನಮಗೆ ಅನುವಾದಕರು ಬೇಕು. 389 00:27:22,810 --> 00:27:24,436 ಇಂಗ್ಲಿಷ್ ಮಾತಾಡುವ ಯಾರಾದರೂ. 390 00:27:39,618 --> 00:27:40,452 ನಾನಲ್ಲ... 391 00:27:41,954 --> 00:27:42,913 ಛೀ. 392 00:27:45,290 --> 00:27:46,625 ಬಾ. 393 00:27:46,625 --> 00:27:47,751 ನನಗೆ ಬೇಡ... 394 00:27:50,587 --> 00:27:51,422 ಚಿಂತೆಯಿಲ್ಲ. 395 00:27:52,381 --> 00:27:53,632 ಹೀಗೆ ಮುಂದುವರಿಯಲು ಸಾಧ್ಯವಿಲ್ಲ. 396 00:27:54,466 --> 00:27:55,884 ನಮಗೆ ಆಯ್ಕೆಯಿಲ್ಲ ಎಂದು ನನಗನಿಸಿದೆ. 397 00:27:55,884 --> 00:27:58,053 ಅಂದರೆ, ಅನುವಾದಕಿ ಬರುತ್ತಿರಬಹುದು. 398 00:27:58,053 --> 00:27:59,847 ಇಲ್ಲ, ನನ್ನ ಮಾತಿನ ಅರ್ಥ ಅದಲ್ಲ. 399 00:28:03,642 --> 00:28:05,018 ಅಲ್ಲಿರುವುದು ಗಸ್ ಆಗಿದ್ದರೆ... 400 00:28:06,562 --> 00:28:09,231 - ಹಾಗೆ ಹೇಳಬೇಡ. - ಅವನಾಗಿದ್ದರೆ, ನಾವು ಸಿದ್ಧರಾಗಬೇಕು. 401 00:28:09,565 --> 00:28:10,399 ಏನು? 402 00:28:11,733 --> 00:28:15,112 ಮಕ್ಕಳನ್ನು ಮನೆಗೆ ಕರ್ಕೊಂಡು ಹೋಗುವ ಬಗ್ಗೆ ಯೋಚಿಸಬೇಕು, ಇಲ್ಲಿಂದ ಹೋಗುವ ಬಗ್ಗೆ. 403 00:28:15,779 --> 00:28:17,781 ನೀನು ಹೇಗೆ ಯೋಜಿಸಬಹುದು? 404 00:28:17,781 --> 00:28:19,992 ನಾವು ಮುಳುಗುತ್ತಿದ್ದೇವೆ, ನಿನಗೆ ಅದು ಕಾಣಿಸ್ತಿಲ್ಲ. 405 00:28:22,661 --> 00:28:24,455 ನಿನಗೆ ಅದರ ಬಗ್ಗೆ ಮಾತನಾಡುವುದೂ ಬೇಕಿಲ್ಲ. 406 00:28:26,081 --> 00:28:28,083 ಡೈಸಿಗೆ ಎಲ್ಲಾ ಸಮಸ್ಯೆಗಳಿವೆ. 407 00:28:28,375 --> 00:28:31,920 ಅದನ್ನು ನಿಭಾಯಿಸಬೇಕಿದೆ, ಶಾಲೆಯಿಂದ ಕರೆ ಬಂದಾಗ ಅಥವಾ ಅವರು... 408 00:28:33,922 --> 00:28:34,756 ಏನು? 409 00:28:35,591 --> 00:28:36,425 ಯಾವಾಗ ಏನು? 410 00:28:40,512 --> 00:28:41,847 ಮಕ್ಕಳು ಸಂಭಾಳಿಸುತ್ತಿಲ್ಲ. 411 00:28:43,599 --> 00:28:45,851 ಸ್ನೇಹಿತರು, ನಮ್ಮ ಕುಟುಂಬಗಳಿಗೆ ವಾಪಸಾಗಲು ಬಯಸುತ್ತಾರೆ. 412 00:28:45,851 --> 00:28:49,688 ಅವರಿಗೆ ಹೇಳಲಾಗದು, ಏಕೆಂದರೆ ನಿಂಗೆ, ಗಸ್ ಗೆ ಮೋಸ ಮಾಡಿದಂತೆ ಅಂದುಕೊಂಡಿದ್ದಾರೆ. 413 00:28:50,522 --> 00:28:52,191 ಡೈಸಿ ಹಾಗೆ ನಿನಗೆ ಹೇಳಿದಳೇ? 414 00:28:52,608 --> 00:28:55,569 ಇಬ್ಬರೂ ಹೇಳಿದ್ದಾರೆ. ಲೆಕ್ಕವಿಲ್ಲದಷ್ಟು ಬಾರಿ. 415 00:29:00,365 --> 00:29:02,576 ಡೈಸಿ ಮತ್ತು ಫಿಲಿಪ್ಗೆ ಸಹಜತೆ ಬೇಕು. 416 00:29:03,994 --> 00:29:08,373 ಸಹಜತೆ? ಏನು? ಸಹಜತೆ ಹೇಗೆ ಕಾಣಿಸುತ್ತದೆ? 417 00:29:08,373 --> 00:29:09,750 ಅದು ಹೀಗೆ ಕಾಣಿಸುವುದಿಲ್ಲ. 418 00:29:11,418 --> 00:29:12,252 ಹೇ. 419 00:29:13,504 --> 00:29:15,547 - ಹೇ. ನಮಗೆ ಸಹಾಯ ಬೇಕಿದೆ. - ನಮಗೆ ಸಹಾಯ ದೊರಕಿದೆ. 420 00:29:15,839 --> 00:29:18,008 ನಮ್ಮ ಬಳಿ ಎಸ್ಸಿ ಇದ್ದಾಳೆ. ಒಳ್ಳೆಯ ಎಸ್ಸಿ. 421 00:29:18,008 --> 00:29:20,427 ಹಾಂಗ್ ಕಾಂಗಿನಲ್ಲಿ ಹಣದಿಂದ ಖರೀದಿಸಬಲ್ಲ ಎಲ್ಲಾ ಸಹಾಯ. 422 00:29:20,427 --> 00:29:22,346 ನಮಗೆ ಕುಟುಂಬ ಬೇಕು. ಮಕ್ಕಳಿಗೆ ಕುಟುಂಬ ಬೇಕು. 423 00:29:22,346 --> 00:29:24,765 ಅನಿವಾರ್ಯವಾದುದನ್ನು ಮುಂದೂಡುತ್ತೇವೆ ಆದರೆ ಒಂದು ಹಂತದಲ್ಲಿ, 424 00:29:24,765 --> 00:29:27,059 ಇಲ್ಲಿ ಸದಾ ಇರಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. 425 00:29:27,059 --> 00:29:29,353 ಹಾಂಗ್ ಕಾಂಗ್ ಮಣ್ಣನ್ನು ನಮ್ಮ ಪಾದ ತೊರೆದ ಕ್ಷಣ, 426 00:29:29,353 --> 00:29:33,398 ನಾವು ನಮ್ಮ ಮಗನನ್ನು ವಿದೇಶಿ ನೆಲದಲ್ಲಿ ತ್ಯಜಿಸುತ್ತಿದ್ದೇವೆ. 427 00:29:33,398 --> 00:29:37,069 ನಾನು ಅದನ್ನು ಮಾಡುವುದಿಲ್ಲ. ನಾನು ಯಾವತ್ತೂ ಮಾಡುವುದಿಲ್ಲ. 428 00:29:49,331 --> 00:29:50,415 ನನಗೆ ನಿನ್ನ ಫೋನ್ ಬೇಕು. 429 00:29:51,583 --> 00:29:54,253 - ಏನು? - ನನಗೆ ನಿನ್ನ ಫೋನ್ ಬೇಕು. 430 00:29:54,253 --> 00:29:56,255 ನನ್ನ ಮಗಳಿಗೆ ಕರೆ ಮಾಡಬೇಕಿದೆ. 431 00:30:13,564 --> 00:30:15,816 ಇದು ಆಸಕ್ತಿದಾಯಕವಾಗಿತ್ತು. 432 00:30:20,153 --> 00:30:21,113 ನಾನು... 433 00:30:22,781 --> 00:30:23,615 ಹೌದು. 434 00:30:36,837 --> 00:30:37,671 ಹಲೋ? 435 00:30:41,133 --> 00:30:43,760 ಕ್ಷಮಿಸು, ನಂಗೆ ವಿಚಿತ್ರ ಸದ್ದುಗಳು ಕೇಳಿಸುತ್ತಿವೆ. 436 00:30:45,012 --> 00:30:47,055 ದಢೂತಿ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿದಂತೆ. 437 00:30:47,264 --> 00:30:48,307 ಇಲ್ಲ. ನಾನು ಮಾತ್ರ. 438 00:30:49,641 --> 00:30:50,475 ಹುಷಾರಿಲ್ಲವೇ? 439 00:30:50,892 --> 00:30:51,727 ನಾ ಚೆನ್ನಾಗಿದ್ದೇನೆ. 440 00:30:52,352 --> 00:30:53,186 ಅಯ್ಯೋ. 441 00:30:55,480 --> 00:30:56,857 ಸ್ವಲ್ಪ ಅಜೀರ್ಣ. 442 00:30:58,900 --> 00:31:00,360 ನನಗೆ ಆತಂಕವಾದಾಗ ವಾಂತಿ ಮಾಡುತ್ತೇನೆ. 443 00:31:01,778 --> 00:31:03,447 ಇತ್ತೀಚೆಗೆ ಬಹಳಷ್ಟಾಗುತ್ತಿದೆ. 444 00:31:05,198 --> 00:31:07,743 ನನಗೆ ಬಂಜೆತನವಿಲ್ಲದಿದ್ದಲ್ಲಿ, ನೀನು ಗರ್ಭಿಣಿ ಎನ್ನುತ್ತಿದ್ದೆ. 445 00:31:14,958 --> 00:31:17,669 ಏನು? ಇಲ್ಲ, ಇಲ್ಲ. ಅದು ಅಸಾಧ್ಯ, ನಾನು... 446 00:31:19,588 --> 00:31:21,214 ನೀನು ಕೊನೆಯ ಬಾರಿ ಯಾವಾಗ ಮುಟ್ಟಾಗಿದ್ದೆ? 447 00:31:26,136 --> 00:31:28,847 ಇತ್ತೀಚೆಗೆ ಬೇರೆ ಯಾರೊಂದಿಗಾದರೂ ಮಲಗಿದ್ದೆಯಾ? 448 00:31:29,181 --> 00:31:31,725 ನೀನು ನನಗೆ ಸತ್ಯ ಹೇಳಬಹುದು. ನಾವು ಪರಸ್ಪರರಿಗೆ ಬದ್ಧರೇನಲ್ಲ. 449 00:31:31,725 --> 00:31:34,061 ನನಗೆ ಶೀಲದ ಕುರಿತು ನಿರೀಕ್ಷೆಗಳಿಲ್ಲ, ಅಥವಾ... 450 00:31:34,061 --> 00:31:37,230 ಶೀಲ? ಬಂಜೆತನಕ್ಕೆ ನೀನು ಯಾವತ್ತಾದರೂ ಪರೀಕ್ಷೆಗೊಳಗಾಗಿದ್ದೆಯಾ? 451 00:31:37,481 --> 00:31:40,192 ಅಥವಾ ನಿನ್ನ ಪತ್ನಿ ಗರ್ಭಿಣಿಯಾಗಿಲ್ಲ ಎಂದು ಹಾಗಂದುಕೊಂಡಿರುವೆಯಾ? 452 00:31:47,074 --> 00:31:49,117 ನನ್ನೊಂದಿಗೆ ತಮಾಷೆ ಬೇಡ, ಮರ್ಸಿ. ಇದು ಆಟವಲ್ಲ. 453 00:32:00,003 --> 00:32:01,755 ನೀನು ನನ್ನನ್ನು ಇಲ್ಲಿ ನಿರ್ಲಕ್ಷಿಸಲು ಆಗದು. 454 00:32:01,755 --> 00:32:03,215 ನೀನು ಹಸಿದಿರುವೆ ಎಂದು ಗೊತ್ತು. 455 00:32:04,299 --> 00:32:05,133 ನನಗದು ಕೇಳಿಸುತ್ತದೆ. 456 00:32:16,186 --> 00:32:19,064 ನಿನ್ನಂತಹ ಮಹಿಳೆಯರ ಕಾರಣ ಅಪ್ಪನಂತ ಪುರುಷರು ಆ ರೀತಿ ತಂತ್ರ ಹೂಡುತ್ತಾರೆ. 457 00:32:19,064 --> 00:32:20,482 ನಿನಗೆ ಯಾವಾಗ ಅದು ಅರ್ತಾಗುತ್ತೆ? 458 00:32:20,691 --> 00:32:23,985 ಅವರು ತಮಗೆ ಬೇಕಿದ್ದುದನ್ನು, ಬೇಕಾದಾಗ, ಬೇಕಿದ್ದವರೊಂದಿಗೆ ಮಾಡುತ್ತಾರೆ. ಯಾವಾಗಲೂ. 459 00:32:23,985 --> 00:32:25,487 ನೀನು ಹುಡುಗನಾಗಿ ಹುಟ್ಟಿದ್ದರೆ, ಆಗ, 460 00:32:25,487 --> 00:32:27,698 ಆತ ಒಡಿ ಹೋಗಿ ಹಾಗೆಲ್ಲ ಮಾಡುತ್ತಿರಲಿಲ್ಲ. 461 00:32:27,698 --> 00:32:30,450 ಹೌದು, ಮತ್ತೆ ಅದೇ ಮಾತು. ಎಲ್ಲವೂ ನನ್ನ ತಪ್ಪು. ಹೊಸತು ಬೇರೇನಿದೆ? 462 00:32:40,043 --> 00:32:44,506 ನಮ್ಮನ್ನು ಇಲ್ಲಿಂದ ಹೊರತರಲು ಅವರು ಕೆಲಸ ಮಾಡ್ತಿದ್ದಾರೆ, ನಿಲ್ಲಿ ಎಂದು ಹೇಳುತ್ತಿದ್ದಾರೆ. 463 00:32:48,051 --> 00:32:49,720 ನಿಜವಾಗಿ ಹೇಳಬೇಕೆಂದರೆ ಜಗತ್ತಿಗೆ ಹುಚ್ಚು. 464 00:32:50,804 --> 00:32:52,222 ಯಾರೂ ಸರಿಯಾದ ಕೆಲಸ ಮಾಡುತ್ತಿಲ್ಲ. 465 00:32:52,681 --> 00:32:54,933 ಬೇಕಿದ್ದುದನ್ನು ನೋಡುತ್ತಾರೆ, ಬೇಕಾದ ಹಾಗೆ ಮಾಡುತ್ತಾರೆ, 466 00:32:54,933 --> 00:32:58,019 ಕ್ಷಮೆ ಕೇಳುತ್ತಾರೆ. ನಾನೇಕೆ ಇನ್ನೊಂದು ಜೀವಕ್ಕೆ ಆ ಕಷ್ಟ ನೀಡಬೇಕು? 467 00:32:58,019 --> 00:33:01,898 ನೀನ್ಯಾವಾಗ ಇಷ್ಟೊಂದು ಹಾಳಾಗಿ ಹೋದೆ? ಇಷ್ಟು ಹಾಳಾಗಿರುವೆ ಅಂದುಕೊಂಡಿರಲಿಲ್ಲ. 468 00:33:01,898 --> 00:33:03,191 ಇದು ಸುದ್ದಿಯಲ್ಲ, ಅಮ್ಮ. 469 00:33:04,109 --> 00:33:05,736 ವರ್ಷಗಳಿಂದ ಇದನ್ನು ಹೇಳುತ್ತಿರುವೆ. 470 00:33:06,737 --> 00:33:09,823 ಮಕ್ಕಳನ್ನು ಹೊಂದಲು ಸಮಾಜ ಮಹಿಳೆಯರ ಮೇಲೆ ಬಹಳಷ್ಟು ಒತ್ತಡ ಹೇರುತ್ತದೆ, 471 00:33:09,823 --> 00:33:11,867 ಪರಿಪೂರ್ಣರಾಗಿ ಕಾಣಿಸಲು. 472 00:33:12,743 --> 00:33:13,910 ನಂಗೇನು ಬೇಕೆಂಬುದರ ಬಗ್ಗೆ ಏನು? 473 00:33:15,078 --> 00:33:17,247 ನನ್ನ ಜೀವನ ನಂಗಿಷ್ಟ, ಇಲ್ಲಿ ತಲುಪಲು ತುಂಬಾ ಕಷ್ಟಪಟ್ಟಿರುವೆ. 474 00:33:17,664 --> 00:33:18,999 ಡೇವಿಡ್ ಸತ್ತರೆ? 475 00:33:19,624 --> 00:33:20,542 ನೀನು ಸತ್ತರೆ? 476 00:33:20,542 --> 00:33:23,044 ನಮ್ಮಲ್ಲೊಬ್ಬರು ಸಾಯುವರೆಂದು ನಾನು ಮಕ್ಕಳನ್ನು ಹೊಂದುವುದಿಲ್ಲ. 477 00:33:23,044 --> 00:33:23,962 ಏಕಿಲ್ಲ? 478 00:33:23,962 --> 00:33:25,922 ತಾಯ್ತನವೆಂದರೇನೆಂದು ನಿಂಗೊತ್ತು ಅಂದುಕೊಂಡಿರುವೆ, 479 00:33:25,922 --> 00:33:27,924 ನೀನು ಅದನ್ನು ಪ್ರಯತ್ನಿಸದ ಹೊರತು ತಿಳಿಯದು. 480 00:33:28,383 --> 00:33:31,845 ಅದು ಈ ಬಿಳಿಯನಂತೆ, ಅಂದರೆ, ಲಡ್ಡು ತಿನ್ನಲು ಆಕೆಗೆ ಭಯವಾಗಿತ್ತು, 481 00:33:32,345 --> 00:33:33,889 ಆದರೆ ತಿಂದ ಮೇಲೆ ತುಂಬಾ ಇಷ್ಟವಾಯಿತು. 482 00:33:33,889 --> 00:33:35,348 ಎಲ್ಲರೂ ಲಡ್ಡು ಇಷ್ಟಪಡುವುದಿಲ್ಲ. 483 00:33:35,724 --> 00:33:37,684 - ಎಲ್ಲರೂ ಲಡ್ಡು ಇಷ್ಟಪಡುತ್ತಾರೆ. - ನಾನಲ್ಲ. 484 00:33:39,269 --> 00:33:41,229 ನಿನ್ನ ಅನಿಸಿಕೆಗಳೇ ನನಗೂ ಆಗಿತ್ತು, 485 00:33:41,229 --> 00:33:42,939 ತಾಯಿಯಾಗುವುದು ಬೇಡ ಎಂಬ ಬಗ್ಗೆ, 486 00:33:42,939 --> 00:33:45,275 ಇನ್ನೊಂದು ಜೀವಕ್ಕೆ ಜವಾಬ್ದಾರಳಾಗುವುದು ಬೇಕಿರಲಿಲ್ಲ. 487 00:33:45,275 --> 00:33:47,861 ನಿನಗೆ ಹೆಣ್ಣು ಮಗು ಬೇಕಿರಲಿಲ್ಲ, ಅದಕ್ಕೆ ನಾನು ಬೇಡವಾಗಿದ್ದೆ. 488 00:33:47,861 --> 00:33:50,113 ನನಗೆ ಯಾವುದೇ ಮಗು ಬೇಡವಾಗಿತ್ತು, ಮಗಳೇ. 489 00:33:51,114 --> 00:33:53,617 ಆದರೆ ನಾನು ಬೆಳೆದೆ. ಆ ಭಾವನೆ ಬಿಟ್ಟುಬಿಟ್ಟೆ. 490 00:33:54,701 --> 00:33:56,369 ಕುಟುಂಬದ ಮಹತ್ವವನ್ನು ಅರಿತೆ, 491 00:33:56,369 --> 00:33:58,330 ನಂತರ ಅದನ್ನು ನಿನ್ನ ತಂದೆಗೆ ನೀಡಲು ಬಯಸಿದೆ. 492 00:33:58,872 --> 00:34:01,374 ನಿನ್ನ ಅಜ್ಜ ಅಜ್ಜಿಗೆ. ನನಗೆ. 493 00:34:02,626 --> 00:34:04,503 ಆರಂಭದಿಂದಲೂ... ಅದರ ವಿರುದ್ಧ ಹೋರಾಡಿದೆ. 494 00:34:04,503 --> 00:34:09,216 ಏಕೆಂದರೆ ನನ್ನಿಂದ ಅದನ್ನು ನಿರೀಕ್ಷಿಸಲಾಗಿತ್ತು, ನನ್ನ ಜವಾಬ್ದಾರಿ, ಜೀವನದ ಮುಖ್ಯ ಕರ್ತವ್ಯ. 495 00:34:10,217 --> 00:34:12,511 ಕೊನೆಗೆ ಅವರ ಅಭಿಪ್ರಾಯ ಸರಿಯಾಗಿತ್ತು. 496 00:34:13,678 --> 00:34:15,764 ನಾನು ಲಡ್ಡು ಪ್ರಯತ್ನಿಸದೇ ಇದ್ದಿದ್ದರೆ, 497 00:34:16,389 --> 00:34:18,850 ನೀನು ಇಲ್ಲಿರುತ್ತಿರಲಿಲ್ಲ, ಚಿನ್ನಾ. 498 00:34:28,819 --> 00:34:29,986 ನಾ ಬರುತ್ತಿದ್ದೇನೆ, ಸರಿಯೇ? 499 00:34:29,986 --> 00:34:31,613 ಮನೆಗೆ ನಿನ್ನ ಹೆಂಡತಿ ಬಳಿ ಹೋಗು. 500 00:34:39,538 --> 00:34:42,123 ನೋಡು, ಇದನ್ನು ತಿಳಿಯುವ ತನಕ ನಾನೆಲ್ಲಿಯೂ ಹೋಗುವುದಿಲ್ಲ, ಸರಿಯೇ? 501 00:34:48,129 --> 00:34:49,631 ಮೂರು? ನಿಜವಾಗಿಯೂ? 502 00:34:50,632 --> 00:34:51,633 ಹೌದು, ಸುರಕ್ಷಿತವಾಗಿರಲು. 503 00:34:52,342 --> 00:34:55,303 ನಾ ಗರ್ಭಿಣಿ ಆಗಿರಬಹುದೆಂದು ಕೆಲ ನಿಮಿಷಗಳ ಹಿಂದೆ ನೀ ಯೋಚಿಸಿಯೂ ಇರಲಿಲ್ಲ. 504 00:34:56,304 --> 00:34:58,098 ಆದರೆ ಈಗ ನಾನು ಅದನ್ನು ಮಾತ್ರ ಯೋಚಿಸಬಲ್ಲೆ. 505 00:35:01,268 --> 00:35:02,602 ಸರಿ, ನಾನು ಮೂತ್ರ ಮಾಡಬೇಕಿಲ್ಲ. 506 00:35:04,604 --> 00:35:06,064 ಅದು ಸರಿಪಡಿಸಲು ಸುಲಭ. 507 00:35:19,327 --> 00:35:20,161 ಕುಡಿದು ಬಿಡು. 508 00:35:20,161 --> 00:35:22,455 ನನ್ನಿಂದ ದೂರ ಹೋಗು. 509 00:35:43,184 --> 00:35:44,019 ನಿನ್ನ ದ್ವೇಷಿಸುವೆ. 510 00:36:40,116 --> 00:36:40,951 ದಯವಿಟ್ಟು. 511 00:36:43,912 --> 00:36:45,205 ದಯವಿಟ್ಟು... 512 00:36:52,754 --> 00:36:54,089 - ಹಲೋ? - ಎಸ್ಸಿ. 513 00:36:54,547 --> 00:36:57,092 ಹಾಯ್, ಡೈಸಿಗೆ ಫೋನ್ ಕೊಡಬಹುದೇ? 514 00:36:57,092 --> 00:36:58,510 ಆಯಿತು, ಮ್ಯಾ'ಮ್, ಡೈಸಿ! 515 00:36:58,510 --> 00:37:00,512 - ಏನು? - ನಿನ್ನ ಅಮ್ಮ ಫೋನಿನಲ್ಲಿದ್ದಾರೆ. 516 00:37:00,512 --> 00:37:02,180 ಎಸ್ಸಿ, ಅವಳು ನನ್ನ ಯಾಕುಲ್ಟ್ ಕುಡಿದಳು! 517 00:37:02,180 --> 00:37:03,598 ಅದರಲ್ಲಿ ನಿನ್ನ ಹೆಸರು ಬರೆದಿರಲಿಲ್ಲ. 518 00:37:03,598 --> 00:37:04,683 ಅದು ನನ್ನದು. 519 00:37:04,683 --> 00:37:07,185 ನಾವು ಹೋಗಿ ಇನ್ನಷ್ಟು ಖರೀದಿಸೋಣ. ಇಲ್ಲಿ ಫೋನ್ ತಗೋ. ನಿನ್ನ ಅಮ್ಮ. 520 00:37:07,644 --> 00:37:08,478 ಹಲೋ? 521 00:37:08,478 --> 00:37:12,107 ಹಾಯ್, ಮಗು, ನನ್ನ ದನಿ ಕೇಳಿಸುತ್ತದೆಯೇ? ಇಲ್ಲಿ ಅಷ್ಟೊಂದು ಸರಿಯಾಗಿ ಕೇಳಿಸುತ್ತಿಲ್ಲ. 522 00:37:12,107 --> 00:37:13,149 ನೀವೆಲ್ಲಿದ್ದೀರಿ? 523 00:37:14,734 --> 00:37:18,947 ನಿನ್ನ ಅಪ್ಪ ಮತ್ತು ನಾನು... ಒಂದು ವಿಷಯ ನೋಡಿಕೊಳ್ಳುತ್ತಿದ್ದೇವೆ. 524 00:37:18,947 --> 00:37:21,491 ಆದರೆ ನಾನು ಕರೆ ಮಾಡಿದ್ದೇಕೆ ಎಂದರೆ ನನಗೆ ಹೇಳಬೇಕಿತ್ತು... 525 00:37:21,992 --> 00:37:26,121 ನನ್ನನ್ನು ಕ್ಷಮಿಸು. ಕಳೆದ ರಾತ್ರಿಯ ಕುರಿತು ನಿಜವಾಗಿಯೂ ವಿಷಾದಿಸುವೆ. 526 00:37:26,746 --> 00:37:29,916 ನಂಗೊತ್ತು, ನಿನಗದು ಕಷ್ಟವಾಗಿತ್ತು, 527 00:37:29,916 --> 00:37:32,293 ನಿನಗಾಗಿ ನಾನು ಸದಾ ಇರುವೆ ಎಂದು ನೀನು ತಿಳಿಯಬೇಕು, 528 00:37:32,293 --> 00:37:35,171 ಮತ್ತು ನೀನು ಯಾವತ್ತೂ ನನ್ನೊಂದಿಗೆ ಮಾತನಾಡಬಹುದು. 529 00:37:36,131 --> 00:37:39,759 ಸರಿ ತಾನೇ? ಯಾವುದೇ ವಿಷಯ. ನಿನಗೆ ಬೇಕಿದ್ದ ವಿಷಯ. 530 00:37:41,261 --> 00:37:42,095 ಸರಿ. 531 00:37:42,804 --> 00:37:43,638 ಒಳ್ಳೆಯದು. 532 00:37:45,640 --> 00:37:51,604 ಸರಿ, ನಾವು ಬೇಗ ಮನೆಗೆ ಬರುತ್ತೇವೆ, ನಿನ್ನ ತಮ್ಮನಿಗೆ ಹೇಳು. 533 00:37:53,231 --> 00:37:55,025 ಸರಿ, ಅಮ್ಮ. ಬೈ. 534 00:37:55,025 --> 00:37:55,942 ಸರಿ... 535 00:39:10,475 --> 00:39:14,229 ಆ ವ್ಯಕ್ತಿ ಯಾರು ಬೇಕಾದರೂ ಆಗಿರಬಹುದು 536 00:39:15,355 --> 00:39:18,942 ರಾತ್ರಿ ಯೌವ್ವನದಿಂದ ಕೂಡಿದೆ ಹಾಗೂ ಸಂಗೀತ ಜೋರಾಗಿದೆ 537 00:39:19,984 --> 00:39:21,778 ಸ್ವಲ್ಪ ರಾಕ್ ಸಂಗೀತದೊಂದಿಗೆ 538 00:39:22,654 --> 00:39:24,364 ಎಲ್ಲವೂ ಚೆನ್ನಾಗಿದೆ 539 00:39:24,864 --> 00:39:25,865 ಒಳ್ಳೆಯ ಮೂಡ್ನಲ್ಲಿರುವೆ... 540 00:39:25,865 --> 00:39:26,783 ಅಮ್ಮ. 541 00:39:26,783 --> 00:39:27,951 ನೃತ್ಯಕ್ಕೆ 542 00:39:28,326 --> 00:39:31,454 ನಿನಗೆ ಅವಕಾಶ ದೊರೆತಾಗ 543 00:39:31,454 --> 00:39:32,372 ಅಮ್ಮಾ. 544 00:39:32,372 --> 00:39:34,916 ನೀನು ನಾಟ್ಯ ರಾಣಿ 545 00:39:34,916 --> 00:39:36,709 ಬಿಡು, ಅದು ಸಹಾಯ ಮಾಡುತ್ತಿಲ್ಲ. ನಿಜವಾಗಿಯೂ. 546 00:39:37,335 --> 00:39:38,336 ಸರಿ... ದೇವರೇ! 547 00:39:41,089 --> 00:39:42,966 ಇಂತ ಅಗ್ಗದ ಕಿವಿಯೋಲೆ ಏಕೆ ಧರಿಸುತ್ತೀ? 548 00:39:44,134 --> 00:39:46,219 ಡೇವಿಡ್ ನನ್ನ ಹುಟ್ಟುಹಬ್ಬದ ದಿನ ನನಗೆ ನೀಡಿದ್ದ. 549 00:39:46,219 --> 00:39:48,346 ವೆಂಡಿಂಗ್ ಮಶೀನಿನಿಂದ ಅವುಗಳನ್ನು ಪಡೆದನೇ? 550 00:39:49,347 --> 00:39:52,600 ನೀನು ವಿವಾಹಿತ ಮಹಿಳೆ, ಅವನು ನಿನ್ನನ್ನು ಅಲಂಕರಿಸಬೇಕು. 551 00:39:53,143 --> 00:39:55,645 ಅವು ಕೊನ್ಯಾಕ್ ವಜ್ರಗಳಮ್ಮ. ನನಗದು ಇಷ್ಟ. 552 00:39:55,645 --> 00:39:56,563 ಅವು ಕಾಣಿಸುವುದಿಲ್ಲ. 553 00:39:56,563 --> 00:39:58,273 ಕಿವಿಯಲ್ಲಿ ಚಿಕನ್ ಪಾಕ್ಸ್ ಥರ. 554 00:40:01,067 --> 00:40:03,111 ಸರಿ, ಅವು ನನ್ನ ಮೊದಲ ಆಯ್ಕೆ ಆಗುತ್ತಿರಲಿಲ್ಲ. 555 00:40:03,111 --> 00:40:05,155 ಆದರೆ ಅವನಿಗೆ ಗೊತ್ತು ನನಗೆ ಸ್ವಲ್ಪ ಸರಳತೆ ಇಷ್ಟ, 556 00:40:05,155 --> 00:40:07,991 ಆ ಶೈಲಿಯ ಯಾವುದನ್ನೋ ತರಲು ಆತ ಯತ್ನಿಸುತ್ತಿದ್ದಿರಬಹುದು. 557 00:40:08,908 --> 00:40:09,742 ಹಾಗಿರಬಹುದು. 558 00:40:09,742 --> 00:40:12,078 ಸರಿ, ಮನೆಗೆ ಬರುವಾಗ ಅವನನ್ನೂ ಕರೆದುಕೊಂಡು ಬಾ. 559 00:40:12,495 --> 00:40:15,165 ಅವನನ್ನು ಆಭರಣದಂಗಡಿಗೆ ಒಯ್ಯವೆ. ಖರೀದಿಸುವ ಬಗ್ಗೆ ಕಲಿಸುವೆ. 560 00:40:19,544 --> 00:40:22,589 ನಿನಗೆ ಮಕ್ಕಳು ಬೇಡ ಎಂದಿರುವ ಬಗ್ಗೆ ಡೇವಿಡ್ ಅಭಿಪ್ರಾಯವೇನು? 561 00:40:24,215 --> 00:40:25,425 ಅವನಿಗೂ ಅದು ಬೇಕಿರಲಿಲ್ಲ. 562 00:40:26,509 --> 00:40:28,720 ಅದು ಒಂದು ಆಸಕ್ತಿಕರ ಮಾಹಿತಿ, 563 00:40:28,720 --> 00:40:30,430 ಕಳೆದ 10 ವರ್ಷ ನೀನು ಹೇಳಿರಲಿಲ್ಲ. 564 00:40:30,430 --> 00:40:31,681 ಅವನು ಮನಸ್ಸು ಬದಲಾಯಿಸಿದ. 565 00:40:31,681 --> 00:40:33,725 ಅವನಿಗೆ ಯಾವತ್ತೂ ಬೇಡವಿತ್ತು, ಆದರೆ ಈಗ ಬೇಕು. 566 00:40:40,857 --> 00:40:41,691 ಅವನು ನನ್ನನ್ನು ತೊರೆದ. 567 00:40:42,817 --> 00:40:45,862 ಬಹುಶಃ ಆತ ಸಿಟ್ಟು ವ್ಯಕ್ತಪಡಿಸುತ್ತಿರಬಹುದು. 568 00:40:46,946 --> 00:40:47,780 ಇಲ್ಲ, ಅಮ್ಮ. 569 00:40:49,240 --> 00:40:50,491 ಈ ಬಾರಿ ಅದು ಬೇರೆ. 570 00:40:52,452 --> 00:40:54,746 ಅದಕ್ಕೇನು? ನೀನೇನು ನಿರೀಕ್ಷಿಸಿದ್ದೆ? 571 00:40:55,163 --> 00:40:57,081 ನೀನು ಮಗು ಹೊಂದಿಲ್ಲ, ನಿನ್ನಲ್ಲಿ ಅಂಟು ಇಲ್ಲ. 572 00:40:57,248 --> 00:40:59,751 ನೀನೇಕೆ ಇಂತಹ ಸಮಸ್ಯೆ ಸೃಷ್ಟಿಸುತ್ತಿರುವೆ? 573 00:40:59,918 --> 00:41:02,587 ಡೇವಿಡನಿಗೆ ಕುಟುಂಬ ಬೇಕಿದ್ದರೆ, ಅದರಿಂದ ಅವನನ್ನು ವಂಚಿತನಾಗಿಸಬೇಡ. 574 00:41:02,587 --> 00:41:03,838 ನೀನು ಯಾರ ಕಡೆಗಿರುವೆ? 575 00:41:03,838 --> 00:41:04,756 ಏನು ಗೊತ್ತೇ? 576 00:41:04,756 --> 00:41:07,383 ನಿನಗೆ ಬೇಕಿದ್ದ ಹಾಗೆ ಮಾಡು. ನೀನು ವರ್ತಿಸುವ ರೀತಿ ನೋಡು. 577 00:41:08,676 --> 00:41:11,179 ನೀನೇಕೆ ಗಂಡನ ಮೇಲೆ ನಿಯಂತ್ರಣ ಸಾಧಿಸಿಲ್ಲ ಎಂದು ಅರ್ಥವಾಗ್ತಿದೆ. 578 00:41:17,268 --> 00:41:19,479 ಹೆಸರು ಇಲ್ಲಿ. ದಿನಾಂಕ ಇಲ್ಲಿ. ಪಾಸ್ಪೋರ್ಟ್ ಸಂಖ್ಯೆ. 579 00:41:19,771 --> 00:41:23,733 ವಿಳಾಸ. ಮೃತರೊಂದಿಗಿನ ಸಂಬಂಧ. ನೀವು ತಾಯಿ ಅಥವಾ ತಂದೆ ಆಗಿರಬಹುದು. 580 00:41:24,525 --> 00:41:25,360 ಅರ್ಥವಾಯಿತು. 581 00:41:28,446 --> 00:41:30,448 - ಇದು ದೂರವಾಣಿಯೇ? - ವಿಳಾಸ. 582 00:41:36,663 --> 00:41:38,665 ಕೆಳಗೆ ಸಹಿ ಹಾಕಿ. ಮತ್ತು ದಿನಾಂಕ. 583 00:41:43,878 --> 00:41:44,712 ನಿಲ್ಲಿ. 584 00:41:48,549 --> 00:41:49,384 ದಿನಾಂಕ. 585 00:41:52,470 --> 00:41:53,304 ಸಹಿ. 586 00:41:54,472 --> 00:41:55,765 ಸರಿ. ನನ್ನನ್ನು ಹಿಂಬಾಲಿಸಿ. 587 00:42:02,897 --> 00:42:04,691 ನಿನಗೆ ಗೊತ್ತೇ, ನಾನು, ನನ್ನ ಪತ್ನಿ, ನಾವು... 588 00:42:05,692 --> 00:42:09,320 ಹಲವು ವರ್ಷಗಳಿಂದ ಮಗುವಿಗಾಗಿ ಪ್ರಯತ್ನಿಸ್ತಿದ್ದೆವು, ಆಗಿರಲಿಲ್ಲ, ಮತ್ತು... 589 00:42:09,862 --> 00:42:11,864 ಆಕೆಯನ್ನು ಹಲವು ಬಾರಿ ಪರೀಕ್ಷಿಸಲಾಗಿತ್ತು ಹಾಗೂ... 590 00:42:11,864 --> 00:42:14,909 ಆಕೆಯಲ್ಲಿ ಏನೂ ದೋಷವಿಲ್ಲ, ಹಾಗಿರುವಾಗ ಸಹಜವಾಗಿ... 591 00:42:15,660 --> 00:42:17,287 ಸಹಜವಾಗಿ ನಾನಾಗಿರಬೇಕು. ನಾನು... 592 00:42:18,788 --> 00:42:22,458 ನನ್ನ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆ ಮತ್ತು ವೀರ್ಯಾಣು... 593 00:42:25,003 --> 00:42:25,837 ನಾನು... 594 00:42:26,337 --> 00:42:30,091 ಇದೇ ಕಾರಣ ನಾನು ಯಾವುದೇ ಎಚ್ಚರಿಕೆ ವಹಿಸಲಿಲ್ಲ ನಾವು... ನಿಂಗೊತ್ತು, ಏಕೆಂದರೆ... 595 00:42:31,801 --> 00:42:34,637 ನಾನು ಹೇಳುವುದೇನೆಂದರೆ ಅದು ಸ್ಪಷ್ಟವಾಗಿ ಸಾಧ್ಯವಿಲ್ಲ. 596 00:42:35,638 --> 00:42:36,472 ಸ್ಪಷ್ಟವಾಗಿ. 597 00:42:37,765 --> 00:42:40,977 ಸರಿ, ನೆನಪಿಡು ಅದು ಮೂತ್ರ ಹರಿಯುವಿಕೆಯ ಆರಂಭ ಆಗಿರಲು ಸಾಧ್ಯವಿಲ್ಲ, 598 00:42:40,977 --> 00:42:42,270 ಅದು ಮಧ್ಯದಲ್ಲಿರಬೇಕು. 599 00:42:42,895 --> 00:42:45,523 ಮತ್ತು ನೀನು ಗುರಿಯಿರಿಸಿ ಅಪ್ಲಿಕೇಟರ್ ಒತ್ತಬೇಕು, 600 00:42:45,523 --> 00:42:48,484 ಕನಿಷ್ಠ ಐದು ಸೆಕೆಂಡ್ ಸತತವಾಗಿ, 601 00:42:49,235 --> 00:42:51,446 ಇಲ್ಲದೇ ಹೋದಲ್ಲಿ, ಫಲಿತಾಂಶ ನಿಖರವಾಗದು. 602 00:42:55,825 --> 00:42:56,743 ನಾನೇದರೂ ಮಾಡಬೇಕೇ? 603 00:42:56,743 --> 00:42:57,660 ಪರವಾಗಿಲ್ಲ. 604 00:43:05,668 --> 00:43:07,837 ನನಗೆ ಮೂತ್ರ ಮಾಡಬೇಕು. 605 00:43:08,087 --> 00:43:10,506 ಕ್ಲಿಯರ್ಬ್ಲೂ ಈಸಿ ಗರ್ಭಧಾರಣಾ ಪರೀಕ್ಷೆ 606 00:43:52,131 --> 00:43:53,966 ನಮಗೇನಾದರೂ ಯಾರಿಗೂ ಪರಿವೆಯಿಲ್ಲ. 607 00:43:54,634 --> 00:43:56,094 ನಮಗಾಗಿ ಯಾರೂ ಬರುತ್ತಿಲ್ಲ. 608 00:44:00,056 --> 00:44:02,600 ದಯವಿಟ್ಟು, ನಾನು ಮುದಿ ಹೆಂಗಸು. 609 00:44:02,809 --> 00:44:04,977 ಹೆಚ್ಚು ಹೊತ್ತು ನನ್ನನ್ನು ಇಲ್ಲಿ ಬಿಡಲು ಸಾಧ್ಯವಿಲ್ಲ. 610 00:44:05,436 --> 00:44:06,270 ನೀನು ಅವರಿಗೆ ಹೇಳು. 611 00:44:06,938 --> 00:44:07,939 ಸಹಾಯ ಮಾಡಿ! 612 00:44:08,356 --> 00:44:10,108 ನನ್ನನ್ನು ಇಲ್ಲಿಂದ ಹೊರಕ್ಕೆ ಕರ್ಕೊಂಡು ಹೋಗಿ! 613 00:44:10,400 --> 00:44:12,485 ಕ್ಷಮಿಸಿ, ನಾವು ಅದನ್ನು ಇನ್ನೂ ಸರಿಪಡಿಸ್ತಿದ್ದೇವೆ. 614 00:44:16,948 --> 00:44:19,867 ನಾನು ಒಂದು ಕಡೆ ಹೋಗಬೇಕು. ನನ್ನ ಗಂಡ ಕಾಯುತ್ತಿದ್ದಾರೆ. 615 00:44:20,076 --> 00:44:20,910 ಗಂಡ? 616 00:44:20,910 --> 00:44:22,912 ಇವಳೇ ಗಂಡ ಅಂದುಕೊಂಡಿದ್ದೆ. 617 00:44:23,538 --> 00:44:24,956 ನೀನು ಕ್ರೂರಿ, ಅದು ನಿನಗೆ ಗೊತ್ತೇ? 618 00:44:25,623 --> 00:44:27,542 ನೀನು ರೇಗಿಸಿ, ರೇಗಿಸಿ, ರೇಗಿಸಿಡ್ತೀಯ. 619 00:44:28,251 --> 00:44:30,169 ನಿನ್ನನ್ನು ನಾಟಕ ಶಾಲೆಗೆ ಕಳಿಸಬೇಕಿತ್ತು. 620 00:44:30,628 --> 00:44:33,923 ನಿನ್ನ ನಾಟಕಗಳಿಂದ ಹೇಗೆ ಹಣ ಮಾಡುವುದೆಂದು ಆಗ ನೀನು ಕಲಿಯುತ್ತಿದ್ದೆ. 621 00:44:39,679 --> 00:44:41,806 ನೀಲಿಯನ್ನು ಕೆಂಪು ರದ್ದುಗೊಳಿಸುತ್ತದೆ ಗೊತ್ತೇ? 622 00:44:43,224 --> 00:44:47,145 ಅದು ಗಾಢ ಕೆಂಪು, ಕಿತ್ತಳೆ ಬಣ್ಣದ ಅಂಚಿನಲ್ಲಿ, ಆದರೆ ಕೆಲಸ ಮಾಡುತ್ತದೆ. 623 00:44:50,982 --> 00:44:54,610 ನಾನು ಬೆಳೆಯುತ್ತಿರುವಾಗ ಕಂದು ಚರ್ಮಕ್ಕೆ ಮೇಕಪ್ ಹುಡುಕುವುದು ಕಷ್ಟವಾಗಿತ್ತು. 624 00:44:55,862 --> 00:44:57,864 ಅದು ಹೆಚ್ಚಾಗಿ ಬಿಳಿಯರಿಗಾಗಿ ತಯಾರಾಗುತ್ತಿತ್ತು. 625 00:44:58,948 --> 00:45:04,328 ಆಗ, ಗೌರವರ್ಣದವರಿಗೆ ಐವತ್ತು ಶೇಡುಗಳು, ಕಪ್ಪು ಬಣ್ಣದವರಿಗೆ ಒಂದು ಪರೀಕ್ಷಾರ್ಥ ಶೇಡ್. 626 00:45:04,912 --> 00:45:08,124 ನಡುವೆ ಇರುವ ಯಾರಿಗಾದರೂ ಪರಿಪೂರ್ಣ ಶೇಡ್ ಕಂಡುಕೊಳ್ಳಲು 627 00:45:08,124 --> 00:45:10,835 ನಾವು ಎರಡನ್ನೂ ಮಿಶ್ರಣ ಮಾಡಬಹುದು ಎಂದು ಅವರಂದುಕೊಂಡಂತಿತ್ತು. 628 00:45:11,627 --> 00:45:13,754 ಅಂದರೆ, ಬಹಳಷ್ಟು ಸಮಯ ನಾವು ಅದನ್ನೇ ಮಾಡಿದ್ದು, 629 00:45:14,505 --> 00:45:15,715 ನಮ್ಮಲ್ಲಿದ್ದುದು ಅದೇ ಆಗಿತ್ತು. 630 00:45:17,425 --> 00:45:20,553 ಕೆಲವೊಮ್ಮೆ, ಭಾರತದಿಂದ ಭೇಟಿ ನೀಡುವ ಯಾರಾದರೂ ಆಂಟಿಯ 631 00:45:20,553 --> 00:45:23,014 ಸೂಟ್ಕೇಸಿನಲ್ಲಿ ಲಾಕ್ಮೆ ಫೌಂಡೇಶನ್ ಬಾಟಲಿ ಇರುತ್ತಿತ್ತು. 632 00:45:24,307 --> 00:45:27,101 ಮ್ಯಾಕ್ಸ್ ಸ್ಟೋರಿಗೆ ಹೋಗಲು ಕೆಲವೊಮ್ಮೆ ಕೆನಡಾಗೆ ಪ್ರಯಾಣಿಸುತ್ತಿದ್ದೆವು 633 00:45:27,101 --> 00:45:29,812 ಏಕೆಂದರೆ ಕಂದು ಶೇಡುಗಳಿದ್ದ ಒಂದೇ ಬ್ರ್ಯಾಂಡ್ ಅದಾಗಿತ್ತು. 634 00:45:30,646 --> 00:45:33,149 ಅದು 90ರ ದಶಕದ ಕೊನೆಯ ಭಾಗದ ಅನ್ವೇಷಣೆಯಾಗಿತ್ತು. 635 00:45:33,900 --> 00:45:35,109 ಈಗ 80ರ ದಶಕದಲ್ಲಿ, 636 00:45:36,777 --> 00:45:37,862 ಅವುಗಳು ಭಿನ್ನವಾಗಿದ್ದವು. 637 00:45:40,031 --> 00:45:44,118 ಹೆಚ್ಚಿನ ಮಕ್ಕಳು ರೆಫ್ರಿಜರೇಟರ್ ಪೈಂಟ್ ಮಾಡಲು ಪೈಂಟ್ ಬ್ರಶ್ ಬಳಸುತ್ತಿದ್ದರು, 638 00:45:45,119 --> 00:45:46,996 ನಾ ಅದನ್ನು ಬಣ್ಣ ಸಿದ್ಧಾಂತ ಅನ್ವೇಷಿಸಲು ಬಳಸಿದೆ. 639 00:45:49,874 --> 00:45:52,251 ಮೇಕಪ್ ಬಗ್ಗೆ ನಾನೇಕೆ ಇಷ್ಟು ತಿಳಿಯಲು ಬಯಸಿದೆ ಗೊತ್ತೇ? 640 00:45:52,251 --> 00:45:53,503 ಏನು ಮಾಡುತ್ತಿರುವೆ? 641 00:45:53,503 --> 00:45:55,463 ಮೇಕಪ್ ಬಗ್ಗೆ ಯಾರಾದರೂ ಏಕೆ ಕಲಿಯಬೇಕು? 642 00:45:55,463 --> 00:45:56,380 ಸಾಕು. 643 00:45:57,381 --> 00:45:59,175 ಏಕೆಂದರೆ ಅವರು ವಿಷಯ ಮರೆಮಾಚಲು ಯತ್ನಿಸ್ತಿದ್ದರು. 644 00:45:59,175 --> 00:46:00,301 ಅದು ಸಾಕು, ಹರ್ಪ್ರೀತ್. 645 00:46:01,177 --> 00:46:02,178 ಒಂದು ಕಥೆ ಕೇಳುವೆಯಾ? 646 00:46:05,306 --> 00:46:06,140 ಸರಿ. 647 00:46:08,851 --> 00:46:10,102 ನಾನು ನಾಲ್ಕು ವರ್ಷದವಳಿದ್ದಾಗ, 648 00:46:11,771 --> 00:46:14,565 ನನ್ನ ಹೆತ್ತವರು ಆಡಿದ ಜಗಳ ಹಲವು ಗಂಟೆಗಳ ಕಾಲ ಮುಂದುವರಿಯಿತು. 649 00:46:15,441 --> 00:46:17,568 ನನ್ನ ಆಪ್ಪ ಅವರ ಬೆಡ್ ರೂಂನಿಂದ ಕೊನೆಗೂ ಹೊರನಡೆದಾಗ, 650 00:46:17,944 --> 00:46:21,572 ನಾನು ಒಳಗೆ ಹೋದಾಗ ಕುರ್ಚಿಯಲ್ಲಿ ಮುದುಡಿ ಕುಳಿತು ಅಮ್ಮ ಅಳುತ್ತಿರುವುದು ನೋಡಿದೆ. 651 00:46:21,572 --> 00:46:22,490 ಆಕೆಯ ಮುಂದೆ... 652 00:46:22,490 --> 00:46:24,408 ನಿನ್ನ ಅಮ್ಮನಿಗೆ ಅಗೌರವ ತೋರಿಸಲು ಬಯಸುವೆಯಾ? 653 00:46:24,408 --> 00:46:26,244 ನಂಗೆ ಭಯವಾಗಿತ್ತು. ಏನೂ ತೋಚಿರಲಿಲ್ಲ. 654 00:46:27,995 --> 00:46:29,121 ಅಲ್ಲಿಯೇ ನಿಂತು ಬಿಟ್ಟೆ. 655 00:46:31,582 --> 00:46:34,001 ಅವಳು ಮುಖದಿಂದ ಕೈ ಕೆಳಗೆ ಇರಿಸಿದಾಗ, ನಾನು ನೋಡಿದೆ, 656 00:46:34,001 --> 00:46:36,671 ಅದು ಕಪ್ಪು ಮತ್ತು ನೀಲಿ ಆಗಿತ್ತು. ಆಕೆಯ ಕೈ, ಕುತ್ತಿಗೆ ಕೂಡ. 657 00:46:37,255 --> 00:46:39,924 ಆಕೆ ನನ್ನತ್ತ ನೋಡಿದರು, ಸಹಾಯಕ್ಕಾಗಿ ಕಣ್ಣುಗಳು ಬೇಡುತ್ತಿದ್ದವು. 658 00:46:40,591 --> 00:46:41,926 ಏನು ಮಾಡೋದು ಗೊತ್ತಾಗಲಿಲ್ಲ. 659 00:46:42,635 --> 00:46:43,636 ನಂಗೆ ನಾಲ್ಕು ವರ್ಷ. 660 00:46:46,472 --> 00:46:48,474 ಅಪ್ಪ ನನ್ನ ಮೇಲೆ ಕೋಪಗೊಳ್ಳುವುದು ಅವರಿಗೆ ಬೇಕಿರಲಿಲ್ಲ. 661 00:46:50,268 --> 00:46:52,770 ಆದರೆ ಬಹಳ ಹೊತ್ತಿನ ನಂತರ, ನನಗೊಂದು ಯೋಚನೆ ಹೊಳೆಯಿತು. 662 00:46:53,521 --> 00:46:56,524 ನಾನು ಆಕೆಯ ವ್ಯಾನಿಟಿ ಬಳಿ ಓಡಿ ಒಂದು ಬಾಟಲಿ ಕೈಗೆತ್ತಿಕೊಂಡೆ. 663 00:46:57,358 --> 00:46:59,902 ಲಿಕ್ವಿಡ್ ಫೌಂಡೇಶನ್ ಅನ್ನು ಬೆರಳಿಗೆ ತಾಗಿಸಿ 664 00:46:59,902 --> 00:47:02,071 ಆಕೆಯ ಮುಖಕ್ಕೆ ಸವರಲು ಯತ್ನಿಸಿದೆ. 665 00:47:05,241 --> 00:47:07,410 ಕೆಲಸ ಮಾಡಲಿಲ್ಲ. ಅದು ಕೆಲಸ ಮಾಡಲಿಲ್ಲ. 666 00:47:07,410 --> 00:47:08,619 ಅದು ಆಕೆಯಲ್ಲಿ ನಗು ತರಿಸಿತು. 667 00:47:13,666 --> 00:47:16,627 ನಂತರ ಅದು ಒಂದು ಅಭ್ಯಾಸವಾಯಿತು, ಅಲ್ಲವೇ, ಅಮ್ಮ? 668 00:47:23,009 --> 00:47:25,845 ಆಕೆಗೆ ಮರೆಮಾಚಲು ಸಹಾಯ ಮಾಡಿದೆ, ಅದನ್ನು ಕರಗತ ಮಾಡಲು ಆಕೆ ಕಲಿಸಿದಳು. 669 00:47:30,016 --> 00:47:30,850 ಈಗ ನಿನಗೆ ಸಂತೋಷವೇ? 670 00:47:39,734 --> 00:47:41,902 - ಬಹುತೇಕ ಮುಗಿಯಿತು! - ಗಟ್ಟಿಯಾಗಿ ಎಳೆಯಿರಿ! 671 00:47:44,322 --> 00:47:45,156 ತೊಂದರೆಯಿಲ್ಲವಲ್ಲ? 672 00:47:45,156 --> 00:47:46,073 ಹೇ! ಗಮನಿಸಿ! 673 00:47:47,491 --> 00:47:48,326 ಮತ್ತೆ ಮುಚ್ಚಿತು. 674 00:48:14,518 --> 00:48:16,145 ಇಲ್ಲ. ಇಲ್ಲ. 675 00:48:30,951 --> 00:48:32,328 ಏನಾಯಿತು? 676 00:48:33,079 --> 00:48:34,330 ಅವರೆಲ್ಲಿಗೆ ಹೋದರು? 677 00:48:39,710 --> 00:48:41,754 - ಸಮಯ ಎಷ್ಟಾಯಿತು? - ಬಹಳ ತಡವಾಯಿತು. 678 00:48:41,754 --> 00:48:43,422 - ರಿಸೆಪ್ಶನಿಗೆ ಕರೆಮಾಡಬೇಕೇ? - ಬೇಡ. 679 00:48:43,422 --> 00:48:46,384 ಈಗ ಇಲ್ಲಿಯೇ ಇರೋಣ. ಎಲ್ಲರೂ ರೂಂಮೇಟ್ಸ್ ಆಗಬಹುದು. 680 00:48:46,842 --> 00:48:49,053 ಈ ಹುಡುಗಿಗೆ ಯಾವ ಮೂಲೆ ನೀಡುವ? 681 00:48:49,887 --> 00:48:51,263 ಅಷ್ಟೇನೂ ಕೆಟ್ಟದಾಗಿಲ್ಲ, ಅಮ್ಮ. 682 00:48:51,263 --> 00:48:53,974 ನಿಜವಾಗಿಯೂ ಹೌದು. ಅಂದರೆ ಇಷ್ಟೊಂದು ಹೇಳಿಕೊಂಡೆ ನೀನು 683 00:48:53,974 --> 00:48:55,184 ನಮ್ಮ ಹೊಸ ಸ್ನೇಹಿತೆಯೊಂದಿಗೆ. 684 00:48:55,184 --> 00:48:57,395 ಈ ಬಡ ಮಹಿಳೆ, ಆಕೆ ಲಡ್ಡು ಕೇಳಿದ್ದಕ್ಕೆ, 685 00:48:57,395 --> 00:48:59,563 ಇಡೀ ಜೀವನದ ಕಥೆ ಆಕೆಯ ಸಮಸ್ಯೆಗಳಿಗೆ ದೊರಕಿತು. 686 00:48:59,563 --> 00:49:02,233 ಚಿಂತೆಯಿಲ್ಲ. ನನಗೆ ಅಭ್ಯಾಸವಿದೆ ರೆಫ್... 687 00:49:23,963 --> 00:49:26,257 ನಿಮ್ಮೊಂದಿಗೆ ನಾನಿರುವುದು ನಿಮಗೆ ಬೇಕಿಲ್ಲ ಅನಿಸುತ್ತದೆ. 688 00:49:26,257 --> 00:49:27,258 ನಾ ಹಾಗೆ ಹೇಳಿಲ್ಲ. 689 00:49:27,258 --> 00:49:28,426 ಅದು ತಮಾಷೆಯಾಗಿತ್ತು. 690 00:49:31,178 --> 00:49:33,889 ನಾನು ಜಗತ್ತಿನ ಅತ್ಯಂತ ಕೆಟ್ಟ ತಾಯಿ ಎಂದು ನೀನು ಅಂದುಕೊಂಡಿರುವೆ. 691 00:49:34,765 --> 00:49:36,267 ತುಂಬಾ ಬೆಳೆದಿರುವೆ ಅಂದುಕೊಂಡಿರುವೆ, 692 00:49:36,267 --> 00:49:38,894 ನಿನಗೆ ನನ್ನ ಅಗತ್ಯವಿಲ್ಲ, ಅಥವಾ ನಾನು ಹೇಳುವುದೂ ಅಗತ್ಯವಿಲ್ಲ. 693 00:49:38,894 --> 00:49:40,229 ನನ್ನ ಬಾಯಿ ತೆರೆಸಬೇಡ. 694 00:49:40,229 --> 00:49:42,398 ನಾನು ನಿನಗೆ ಹೊರೆ ಎಂದು ಗೊತ್ತು, ಮಗಳೇ. 695 00:49:42,857 --> 00:49:45,860 ನಾನು ಹೋಗುತ್ತೇನೆ. ಹೋಟೆಲಿಗೆ ಹೋಗುವೆ. 696 00:49:46,819 --> 00:49:47,945 ನಿನಗೆ ಅದೇ ಬೇಕಾಗಿದ್ದರೆ. 697 00:49:47,945 --> 00:49:49,029 - ಸರಿ. - ಸರಿ. 698 00:49:49,363 --> 00:49:50,364 - ಸರಿ. - ಸರಿ. 699 00:49:52,867 --> 00:49:54,368 ನನಗೆ ಮೊದಲು ಸು-ಸು ಮಾಡಬೇಕು. 700 00:50:17,183 --> 00:50:18,476 ಇಲ್ಲ, ಇಲ್ಲ, ಇರಿ. ಇರಿ. 701 00:50:20,561 --> 00:50:22,813 ನಾವು ಸಿದ್ಧರಾಗಿಲ್ಲ. ಇಲ್ಲ... 702 00:50:32,907 --> 00:50:35,868 ಅವನೇ ಎಂದು ನನಗೆ ಗೊತ್ತಾಗದಿದ್ದರೆ? 703 00:50:50,549 --> 00:50:51,759 ಹೇ, ಹೇ, ಹೇ, ನಿಲ್ಲಿಸು. 704 00:50:52,218 --> 00:50:53,844 ನನಗೆ ಇಲ್ಲಿರುವುದು ಬೇಕಿಲ್ಲ. 705 00:50:56,555 --> 00:50:57,389 ಹೇ. 706 00:50:57,389 --> 00:50:59,433 - ನಾನೇನು ಮಾಡುತ್ತಿದ್ದೇನೆ ಗೊತ್ತಿಲ್ಲ. - ಪರವಾಗಿಲ್ಲ. 707 00:50:59,433 --> 00:51:00,351 ಮಾರ್ಗರೆಟ್, ನಿಲ್ಲಿಸು. 708 00:51:01,685 --> 00:51:02,520 ನಾವಿದನ್ನು ಮಾಡಬೇಕು. 709 00:51:02,520 --> 00:51:04,605 ನಂಗೊತ್ತು ನನಗಾಗದು... ನನಗೆ ನಿಲ್ಲಿಸಲಾಗದು. 710 00:51:06,106 --> 00:51:06,982 ಮಾರ್ಗರೆಟ್. 711 00:51:08,192 --> 00:51:09,652 - ಈಗಲ್ಲ. - ನಗುವುದನ್ನು ನಿಲ್ಲಿಸಲಾಗದು. 712 00:51:10,402 --> 00:51:11,237 ಸರಿಯಾ? 713 00:51:23,499 --> 00:51:24,583 ಸರಿ. 714 00:51:43,727 --> 00:51:47,106 ನನಗಾಗದು. ನನಗಾಗದು. ನನಗಾಗದು. 715 00:51:52,528 --> 00:51:55,447 ಇಲ್ಲ. ನನಗಾಗದು. 716 00:51:56,532 --> 00:51:58,534 ನನಗಾಗದು. 717 00:51:59,451 --> 00:52:00,286 ಅದು ಅವನಲ್ಲ. 718 00:52:20,806 --> 00:52:23,392 ಹಾಗಿದ್ದರೆ, ನಾನು... 719 00:52:25,102 --> 00:52:26,729 ನಿನ್ನನ್ನು ನಂತರ ಭೇಟಿಯಾಗುವೆ? 720 00:52:27,396 --> 00:52:30,816 ಹೌದು. ಓಹ್, ಇಲ್ಲ, ಕ್ಷಮಿಸು. ಇಂದು ರಾತ್ರಿ ಆಗದು, ಬೇರೆ ಯೋಜನೆಗಳಿವೆ. 721 00:52:30,816 --> 00:52:34,904 ಇಲ್ಲ, ಇಲ್ಲ. ನನ್ನ ಮಾತಿನರ್ಥ ನಂತರ ಅಲ್ಲ. 722 00:52:34,904 --> 00:52:37,531 ನಂತರ ಎಂದೆ, ಸಧ್ಯದಲ್ಲೇ. 723 00:52:37,865 --> 00:52:41,076 ಹೌದು. ಹೌದು, ಇಲ್ಲ, ನಿಜವಾಗಿ. ನಾನಿದ್ದೇನೆ. 724 00:52:41,076 --> 00:52:42,411 ನಾನಿಲ್ಲಿ ಹತ್ತಿರ ಇದ್ದೇನೆ. 725 00:52:47,541 --> 00:52:48,375 ಒಳ್ಳೆಯ ಮನುಷ್ಯನಾಗು. 726 00:52:54,548 --> 00:52:55,549 ಅದರ ಅರ್ಥವೇನು? 727 00:52:55,674 --> 00:52:58,135 ಒಳ್ಳೆಯ ವ್ಯಕ್ತಿಯಾಗು ಅಷ್ಟೇ. 728 00:52:58,135 --> 00:53:00,554 ಏಕೆ, ನಾನು ಒಳ್ಳೆಯ ವ್ಯಕ್ತಿಯಾಗುವೆ. ಅಂದರೆ... 729 00:53:01,138 --> 00:53:06,060 ಕ್ಷಮಿಸು, ಇದು... ಈಗ ಬಹಳಷ್ಟು ಅರಗಿಸಿಕೊಳ್ಳಬೇಕಿದೆ. 730 00:53:09,438 --> 00:53:13,275 ಇಬ್ಬರಿಗೂ ಅರಗಿಸಿಕೊಳ್ಳಲು ಸಮಯ ಬೇಕಿದೆ. 731 00:53:18,322 --> 00:53:20,491 ನಾನು ಹೇಳಿದ ಹಾಗೆ, ಒತ್ತಡವಿಲ್ಲ. 732 00:53:20,491 --> 00:53:21,408 ಆಯಿತು. 733 00:53:25,454 --> 00:53:26,914 ನಿನ್ನ ನಿರ್ಧಾರ ತಿಳಿಸುತ್ತೀಯಲ್ಲ? 734 00:53:34,463 --> 00:53:35,297 ಸರಿ. 735 00:54:37,484 --> 00:54:38,318 ಲ್ಯಾವೆಂಡರ್. 736 00:54:40,154 --> 00:54:41,196 ಮ್ಯಾ'ಮ್? 737 00:54:42,322 --> 00:54:46,201 ಲ್ಯಾವೆಂಡರ್ ಸೀಡರ್ನಷ್ಟೇ ಒಳ್ಳೆಯದು, ಅದರೆ ಸುವಾಸನೆ ಚೆನ್ನಾಗಿದೆ. 738 00:54:47,244 --> 00:54:49,288 ಅದು ಹೊಸ ವಸ್ತು. 739 00:54:50,247 --> 00:54:51,749 ಬಹುಶಃ ಹಳೆಯ ವಸ್ತು. 740 00:54:52,332 --> 00:54:53,792 ಅದು ಪತಂಗಗಳನ್ನು ದೂರ ಇರಿಸುತ್ತದೆ. 741 00:55:00,758 --> 00:55:01,633 ಏನು ಮಾಡುತ್ತಿರುವೆ? 742 00:55:02,968 --> 00:55:04,845 ಕಾಣಿಸುತ್ತಿಲ್ಲವೇ? ಎಷ್ಟೊಂದು ಮಳೆಯಾಗುತ್ತಿದೆ! 743 00:55:06,847 --> 00:55:08,724 ನಿನಗೆ ಹುಚ್ಚು ಹಿಡಿದಿದೆಯೇ? 744 00:55:10,726 --> 00:55:12,102 ತಲೆ ಕೆಟ್ಟಿದೆಯೇ? 745 00:55:12,895 --> 00:55:15,064 ಎಲ್ಲಾ ಕಡೆಯಿಂದ ನೀರು ಬರುತ್ತಿದೆ! 746 00:55:17,733 --> 00:55:19,151 ಕಿಟಿಕಿ ಮುಚ್ಚು! 747 00:55:20,611 --> 00:55:22,071 ಪೂರಿ, ಕಿಟಿಕಿ ಮುಚ್ಚು. 748 00:55:23,655 --> 00:55:25,365 ಪೂರಿ, ಕಿಟಿಕಿ ಮುಚ್ಚು! 749 00:55:25,365 --> 00:55:26,700 ನಿನಗೆ ಕಾಣಿಸುತ್ತಿಲ್ಲವೇ? 750 00:55:37,586 --> 00:55:41,882 ಪರವಾಗಿಲ್ಲ. ಪರವಾಗಿಲ್ಲ. 751 00:55:47,721 --> 00:55:49,765 ಎಲ್ಲವೂ ಸರಿಯಾಗಲಿದೆ. 752 00:58:06,818 --> 00:58:08,820 ಉಪ ಶೀರ್ಷಿಕೆ ಅನುವಾದ: ಜಯಶ್ರೀ 753 00:58:08,820 --> 00:58:10,906 {\an8}ಸೃಜನಶೀಲ ಮೇಲ್ವಿಚಾರಕರು: ಸುಬ್ಬಯ್ಯ ಕೆಜಿ