1 00:00:37,039 --> 00:00:37,956 ಹೌದು, ಚೆಫ್. 2 00:00:39,458 --> 00:00:40,542 ಹೌದು, ಚೆಫ್. ಸಿದ್ಧ, ಚೆಫ್. 3 00:00:40,542 --> 00:00:41,502 ಸರ್ಫೇಸ್. 4 00:00:55,933 --> 00:00:57,267 ನಿಂಗೆ ಅದು ಸಿಕ್ಕಿದ್ದು ಸಂತೋಷ. 5 00:00:57,267 --> 00:00:58,268 ನನಗೆ ಗೊತ್ತು. 6 00:00:58,268 --> 00:01:00,646 ಬಹಳ ಸಮಯದಿಂದ ಡಿಸೈನರ್ ಬೆಕ್ಕಿಗಾಗಿ ಹಂಬಲಿಸುತ್ತಿದ್ದೆ. 7 00:01:07,569 --> 00:01:09,321 ತಾಳ್ಮೆಯಿಂದಿರು. 8 00:01:09,321 --> 00:01:12,866 ಪತ್ರ ಖಂಡಿತ ದೊರೆಯಲಿದೆ. ಅದರ ಬಗ್ಗೆ ನಂತರ ಯೋಚಿಸು. 9 00:01:13,617 --> 00:01:14,868 ನಾನು ಆಟವಾಡುತ್ತಿಲ್ಲ, ಚಿನ್ನ. 10 00:01:15,160 --> 00:01:16,286 ಹಾಗಿದ್ದರೆ ಒಳ್ಳೆಯದು. 11 00:01:16,286 --> 00:01:17,371 ಓಹ್. 12 00:01:44,273 --> 00:01:47,150 ನಾಪತ್ತೆಯಾಗಿರುವ ಮಕ್ಕಳು ಹಾಂಕ್ ಕಾಂಗ್ 13 00:01:47,150 --> 00:01:50,445 ನಾಪತ್ತೆಯಾಗಿರುವ ಜನರು ಹಾಂಗ್ ಕಾಂಗ್ ಪೊಲೀಸ್ ಪಡೆ 14 00:01:53,782 --> 00:01:56,285 ಸಾರ್ವಜನಿಕ ಅಪೀಲುಗಳು ನಾಪತ್ತೆಯಾಗಿರುವ ಮಕ್ಕಳು 15 00:02:14,678 --> 00:02:19,641 ಮಿಡ್-ಲೆವೆಲ್ಸ್ 16 00:02:23,770 --> 00:02:24,771 ಮಕ್ಕಳೇ, ಹೋಗೋಣ! 17 00:02:25,898 --> 00:02:29,234 ಹೌದು! ಹೋಗಿ! 18 00:02:32,863 --> 00:02:34,531 ಕಮಾನ್, ಗಸ್, ಬಾ. 19 00:03:13,695 --> 00:03:15,113 ಪೊಲೀಸರು ಕಂಡುಕೊಂಡ ಫೋಟೋ 20 00:03:15,113 --> 00:03:17,491 ನೋಡುತ್ತಾ ಇರುತ್ತೇನೆ, ಅದು ಅರ್ಥವಾಗುತ್ತಿಲ್ಲ. 21 00:03:17,491 --> 00:03:20,494 ಕ್ರಿಸ್ಟೋಫರ್ ಫೋನಿನಲ್ಲಿ ಗಸ್ ಫೋಟೋ ಯಾಕೆ ಇತ್ತು? 22 00:03:20,494 --> 00:03:22,245 ಅದು ನಿನಗೆ ವಿಚಿತ್ರ ಅನಿಸುತ್ತಿಲ್ಲವೇ? 23 00:03:22,245 --> 00:03:25,040 ನಿನ್ನ ಪ್ರೀತಿಯ ನೆರೆಮನೆಯಾತ ನನ್ನ ಮಗನ ಫೋಟೋ ಹೊಂದಿರುವುದು? 24 00:03:25,624 --> 00:03:27,918 ಆ ಫೋಟೋ ತಗೊಂಡಾಗ ನಾನು ಅವನ ಜೊತೆ ಇರಲಿಲ್ಲ 25 00:03:27,918 --> 00:03:30,462 ಮತ್ತು ಎಸ್ಸಿ ಕೂಡ ಅವನ ಜೊತೆಗಿರಲಿಲ್ಲ ಎಂದಿದ್ದಾಳೆ. 26 00:03:30,462 --> 00:03:31,755 ಅದರ ಅರ್ಥ 27 00:03:31,755 --> 00:03:33,465 ಕ್ರಿಸ್ಟೋಫರನಿಗೂ ಇದಕ್ಕೂ... 28 00:03:33,465 --> 00:03:34,424 ಆ ಸಾಧ್ಯತೆಯಿದೆ. 29 00:03:34,424 --> 00:03:35,676 ನಾನು ಹೇಳುವುದು ಅಷ್ಟೇ. 30 00:03:35,676 --> 00:03:36,802 ಆ ಸಾಧ್ಯತೆಯಿದೆ. 31 00:03:36,802 --> 00:03:38,512 ಅದನ್ನು ತನಿಖೆ ನಡೆಸಬೇಕಿದೆ. 32 00:03:38,512 --> 00:03:41,181 ಉತ್ತರಗಳು ಸಿಗದೇ ಇರುವುದು ಎಷ್ಟು ಕಷ್ಟ ನನಗೆ ಗೊತ್ತು, 33 00:03:41,181 --> 00:03:42,724 ನೀನು ಇದನ್ನೇ ಮಾಡುತ್ತಾ ಇರಲಾಗದು. 34 00:03:42,724 --> 00:03:45,227 ಏನು ಮಾಡುತ್ತಿರಲು ಸಾಧ್ಯವಿಲ್ಲ? ನನ್ನ ಮಗನನ್ನು ಹುಡುಕುವುದೇ? 35 00:03:45,227 --> 00:03:46,937 ಯಾರನ್ನಾದರೂ ಶಂಕಿತ ಎಂದು ತಿಳಿಯುವುದು. 36 00:03:46,937 --> 00:03:48,063 ಪರಿಣಾಮಗಳು ಉಂಟಾಗುತ್ತವೆ... 37 00:03:48,063 --> 00:03:49,106 ಅದೊಂದು ಸುಳಿವು. 38 00:03:49,106 --> 00:03:50,774 ಅದನ್ನೇಕೆ ನೀನು ಗಂಭೀರವಾಗಿ ತಗೊಳ್ಳುತ್ತಿಲ್ಲ? 39 00:03:50,774 --> 00:03:53,110 ಪ್ರತಿಯೊಂದು ವಿವರ ಮುಖ್ಯ. 40 00:03:53,110 --> 00:03:55,696 ಡಿಟೆಕ್ಟಿವ್ ಚಾಂಗ್ ಇದನ್ನೇ ಯಾವಾಗಲೂ ಹೇಳುತ್ತಾರೆ. 41 00:03:55,696 --> 00:03:57,322 ಈಗ ಇದು ಮುಖ್ಯವಲ್ಲವೇ? 42 00:03:57,322 --> 00:04:00,325 ಆ ವ್ಯಕ್ತಿ ರಹಸ್ಯವಾಗಿ ನನ್ನ ಮಗನ ಫೋಟೋ ತೆಗೆಯುತ್ತಿದ್ದ. 43 00:04:00,325 --> 00:04:01,994 ಅದು ಏನೂ ಅಲ್ಲವಾಗಲು ಹೇಗೆ ಸಾಧ್ಯ? 44 00:04:02,160 --> 00:04:03,453 ಅವನು ಒಂದು ಫೋಟೋ ತೆಗೆದುಕೊಂಡ. 45 00:04:03,453 --> 00:04:05,080 ಅವರಿಗೆ ಬೇರೇನೂ ಸಿಗಲಿಲ್ಲ. 46 00:04:05,080 --> 00:04:06,581 ಅವನನ್ನೇಕೆ ನೀನು ಸಮರ್ಥಿಸುತ್ತಿದ್ದೀಯಾ? 47 00:04:06,581 --> 00:04:08,375 ನಿನಗೆ ಅವನು ಎಷ್ಟು ಚೆನ್ನಾಗಿ ಗೊತ್ತು? 48 00:04:08,375 --> 00:04:10,961 ಅವನ ಗಿಡಗಳಿಗೆ ನೀರುಣಿಸಿದೆ ನಾಯಿಯನ್ನು ವಾಕಿಂಗಿಗೆ ಕರೆದೊಯ್ಯುತ್ತೇನೆ. 49 00:04:10,961 --> 00:04:12,921 ಹಾಗಿದ್ದರೆ ನಿನಗೆ ಅವನ ಬಗ್ಗೆ ತಿಳಿದಿಲ್ಲ. 50 00:04:12,921 --> 00:04:14,339 ಇದನ್ನು ಈಗ ಮಾಡಲು ನನ್ನಿಂದಾಗದು. 51 00:04:14,339 --> 00:04:16,091 ಏನು ಗೊತ್ತೇ? ನಾನು ಹೇಳುವುದು ಇಷ್ಟೇ ನನಗೆ... 52 00:04:16,091 --> 00:04:17,884 ಕ್ಷಮಿಸು, ಮಾರ್ಗರೆಟ್. ನಾನು ಹೋಗಬೇಕಿದೆ. 53 00:04:23,140 --> 00:04:24,391 ಪೂರಿ, ಏನು ಮಾಡುತ್ತಿರುವೆ? 54 00:04:24,725 --> 00:04:25,726 ಏನಿಲ್ಲ, ಮ್ಯಾ'ಮ್. 55 00:04:25,726 --> 00:04:26,852 ಧೂಳು ತೆಗೆಯುತ್ತಿದ್ದೇನೆ. 56 00:04:26,852 --> 00:04:28,729 ಎಲ್ಲಾ ಕಡೆ ಬಹಳಷ್ಟು ಧೂಳಿದೆ. 57 00:04:39,031 --> 00:04:41,867 ಸಭೆಗೆ ನನಗೆ ತಡವಾಗುತ್ತಿದೆ. ಅಲ್ಲಿಗೆ ಬೇಗ ತಲುಪಿಸಬಲ್ಲೆಯಾ? 58 00:04:41,867 --> 00:04:43,160 - ಆಯಿತು, ಮ್ಯಾ'ಮ್. - ಧನ್ಯವಾದ. 59 00:05:07,184 --> 00:05:08,101 ಅವುಗಳನ್ನು ಪರಿಶೀಲಿಸು. 60 00:05:08,351 --> 00:05:09,186 ಧನ್ಯವಾದ. 61 00:05:10,187 --> 00:05:11,229 ನಿಮ್ಮ ಲಾಂಡ್ರಿ, ಸರ್. 62 00:05:11,229 --> 00:05:13,648 ಆಯಿತು, ಅದನ್ನು ಮೇಲೆ ಕೊಠಡಿಗೆ ಕೊಂಡುಹೋಗುವಿರಲ್ಲ? ಧನ್ಯವಾದ. 63 00:05:13,648 --> 00:05:14,858 ಹೇ, ಸ್ಯಾಮ್, ಹೇಗಿರುವೆ? 64 00:05:42,636 --> 00:05:45,931 ಈ ಜ್ವಾಲಾಮುಖಿಯನ್ನು ಅಲ್ಲಿಟ್ಟು ಮೇಜನ್ನು ಡಿನ್ನರಿಗೆ ಸಿದ್ಧಪಡಿಸುವೆ. 65 00:05:45,931 --> 00:05:48,016 ಲಾವಾಗೆ ಏನು ಮಾಡುವುದು? ಕಾರ್ನ್ ಸಿರಪ್ ಇಲ್ಲ. 66 00:05:48,016 --> 00:05:49,976 ಅಮ್ಮನಿಗೆ ಹೇಳಿದೆ. ಬರುವಾಗ ತರುತ್ತಾರೆ. 67 00:05:49,976 --> 00:05:52,229 ಬೇಕಿದ್ದರೆ ನೂರು ಡಾಲರ್ ಬೆಟ್, ಆಕೆ ಮರೆತುಬಿಡುತ್ತಾರೆ. 68 00:05:52,229 --> 00:05:54,272 - ಹಾಂಗ್ ಕಾಂಗ್ ಡಾಲರ್ ಅಥವಾ ಯುಎಸ್? - ಯುಎಸ್. 69 00:05:54,272 --> 00:05:56,024 ನಿನ್ನ ಬಳಿ ನೂರು ಯುಎಸ್ ಡಾಲರ್ ಇಲ್ಲ. 70 00:05:56,024 --> 00:05:57,526 - ಹೌದು, ಇದೆ. - ಇಲ್ಲ. 71 00:05:57,526 --> 00:05:59,945 ಹೇ, ಎಸ್ಸಿಗೆ ಮೇಜು ಸಿದ್ಧಪಡಿಸಲು ಸಹಾಯ ಮಾಡೋಣ. 72 00:05:59,945 --> 00:06:02,197 ಇಬ್ಬರೂ. ಫೋನ್ ಕೆಳಗಿಡು, ಡೈಸಿ. 73 00:06:02,197 --> 00:06:03,615 - ಆದರೆ, ಅಪ್ಪಾ-- - ಬನ್ನಿ, ಬನ್ನಿ. 74 00:06:03,615 --> 00:06:04,950 ಹೋಗೋಣ. ಸಹಾಯ ಮಾಡಿ. 75 00:06:06,243 --> 00:06:07,077 ಬಾ, ಫಿಲಿಪ್. 76 00:06:07,702 --> 00:06:08,912 ನೀನು ಕೈ ತೊಳೆಯುವುದು ಒಳ್ಳೆಯದು. 77 00:06:18,380 --> 00:06:20,048 ಹೌದು... 78 00:06:21,133 --> 00:06:22,134 ನಿನಗೇನು ಬೇಕು? 79 00:06:22,926 --> 00:06:25,512 - ಕೊನೆಗೂ ನೀನು... - ಅದು ಕ್ಯಾಂಟೊನೀಸ್ ಖಾದ್ಯ. 80 00:06:25,512 --> 00:06:27,097 ಸರಿ, ಸರಿ. ಬೇಗ ತಿನ್ನೋಣ. 81 00:06:27,889 --> 00:06:30,433 ಬೇಗ, ಬೇಗ. ಬೇಗ ತಿಂದು ಹೋಗೋಣ... 82 00:06:30,433 --> 00:06:31,935 ಕೈ ಆಚೆ ಇಡು. 83 00:06:31,935 --> 00:06:34,104 ಓಹ್, ನೀವೆಲ್ಲರೂ... 84 00:06:34,104 --> 00:06:35,564 ನಿಲ್ಲು, ನನ್ನ ಫೋನ್ ಮೊದಲು ತಿನ್ನಲಿ. 85 00:06:35,564 --> 00:06:37,816 ಫೋಟೋ ತೆಗೆಯಲು ಏನಿದೆ? ಅದು ಯಾವತ್ತೂ ಹೀಗೆಯೇ ಇರುವುದು. 86 00:06:37,816 --> 00:06:40,986 ಬಾ, ನಾವು ಹಾಂಕಾಂಗಿಗೆ ಬರುವುದೇ ಅಪರೂಪ. ನೆನಪಿಗಾಗಿ ಫೋಟೋ ತೆಗೆಯೋಣ. 87 00:06:40,986 --> 00:06:42,571 ದಿ ಮೂಡ್ ಫಾರ್ ಲವ್ ಇಲ್ಲಿ ಆಗಿತ್ತೇ? 88 00:06:42,571 --> 00:06:44,156 ಇಲ್ಲ, ಅದು ಗೋಲ್ಡ್ ಫಿಂಚ್. 89 00:06:44,156 --> 00:06:46,408 - ನಾಳೆ ನಾವು ಅಲ್ಲಿಗೆ ಹೋಗುತ್ತೇವೆ. - ನನಗೆ ಆ ಸಿನೆಮಾ ಇಷ್ಟ. 90 00:06:46,408 --> 00:06:49,161 ಸರಿ ತಾನೇ? ಕ್ರಿಸ್ಟೋಫರ್ ಡಾಯ್ಲ್ ಮೇಧಾವಿ. 91 00:06:49,161 --> 00:06:50,662 ಏನು? ಅವರು ನಿರ್ದೇಶಕರೇ? 92 00:06:50,662 --> 00:06:52,914 ಇಲ್ಲ. ವೊಂಗ್ ಕರ್-ವಾಯ್ ನಿರ್ದೇಶಕರು. 93 00:06:52,914 --> 00:06:55,292 ಅಲ್ಲವೇ? ಫ್ರಿಂಜ್ ಕಟ್ ಮಾಡುವ ಬಗ್ಗೆ ಚಿಂತಿಸುತ್ತಿರುವೆ. 94 00:06:55,959 --> 00:06:57,043 ಮತ್ತೆ ಕತ್ತರಿಸುವೆಯಾ? 95 00:06:57,043 --> 00:06:58,879 ಪ್ರತಿ ಬಾರಿ ನೀನು ವಿಷಾದಿಸುವೆ. 96 00:06:59,337 --> 00:07:01,840 ಹೌದು... ಮತ್ತೆ ಅದನ್ನು ಗುಂಗುರು ಮಾಡಬೇಕೆಂದು ಅಂದುಕೊಂಡಿರುವೆ. 97 00:07:01,840 --> 00:07:04,426 ನಿಖರವಾಗಿ. ಪ್ರತಿ ಬಾರಿಯೂ. ಆಗಾಗ ಅಲ್ಲ. 98 00:07:04,426 --> 00:07:05,886 ನೀನೇನು...? 99 00:07:05,886 --> 00:07:08,680 ನಿಖರವಾಗಿದೆ. ಅಲ್ಲವೇ? ಹಾದು ಹೋಗಬೇಕು. 100 00:07:08,680 --> 00:07:12,142 ಛೀ ಹುಡುಗ. ನೀನು ಅಭ್ಯಸಿಸಲೇ ಇಲ್ಲ. 101 00:07:12,142 --> 00:07:13,727 ಎಷ್ಟು ಗಂಟೆಗೆ ಮನೆಗೆ ಹೋಗುವೆ? 102 00:07:13,727 --> 00:07:15,437 ಒಂಬತ್ತು. ನಿನಗೆ ಗೊತ್ತು ರಾತ್ರಿ 9 ಗಂಟೆಗೆ. 103 00:07:15,437 --> 00:07:17,564 - ಎಂಟೂವರೆ. - ಒಂಬತ್ತು. 104 00:07:17,564 --> 00:07:19,441 - ಎಂಟೂವರೆ. - ನೀನು ಕಿರಿಕಿರಿ ಮನುಷ್ಯ. ಒಂಬತ್ತು. 105 00:07:19,900 --> 00:07:20,859 - ಎಂಟೂವರೆ. - ಒಂಬತ್ತು. 106 00:07:20,859 --> 00:07:22,068 - ಎಂಟೂವರೆ - ಹತ್ತು. 107 00:07:24,362 --> 00:07:29,117 ತ್ಸೂಯಿನ್ ವಾನ್ ಲೈನ್ ಕ್ವುನ್ ಟೊಂಗ್ ಲೈನ್ 108 00:07:35,415 --> 00:07:41,379 ಯೌ ಮಾ ತೀಯ್ 109 00:08:41,815 --> 00:08:43,316 ನೀನೂ ಸಹ ಡೆಲಿ ವೇಯಲ್ಲಿದ್ದೀಯಾ? 110 00:08:44,818 --> 00:08:46,611 ನಾನು ಕೊರಿಯನ್. 111 00:08:49,948 --> 00:08:51,366 ನಿನ್ನನ್ನು ನೋಡಿದ್ದೆ. 112 00:08:51,950 --> 00:08:52,951 ರೆಸ್ಟಾರೆಂಟಿನಲ್ಲಿ. 113 00:08:56,538 --> 00:08:58,248 ನಾನು ನಿಜವಾಗಿ ಕೊರಿಯನ್-ಅಮೆರಿಕನ್. 114 00:08:58,248 --> 00:08:59,916 ನೀನೇಕೆ ಹಾಗೆ ಹೇಳಲಿಲ್ಲ? 115 00:09:00,542 --> 00:09:01,626 ನಾನು ಹೇಳಿದ್ದು, 116 00:09:02,252 --> 00:09:03,920 ನಿನ್ನನ್ನು ಮೀ ಡೌ ನಲ್ಲಿ ನೋಡಿದೆ ಎಂದು. 117 00:09:04,671 --> 00:09:06,089 ಆ ಮೂಲೆಯಲ್ಲಿರುವ ಸ್ಥಳ. 118 00:09:08,508 --> 00:09:10,135 ಯಾರೂ ನನ್ನ ನೋಡಿಲ್ಲ ಅಂದುಕೊಂಡಿದ್ದೆ. 119 00:09:10,135 --> 00:09:12,095 ಏಕೆ? ನೀನು ಅಗೋಚರ ಅಂದುಕೊಂಡೆಯಾ? 120 00:09:12,762 --> 00:09:13,763 ಹಾಗೆಯೇ. 121 00:09:15,557 --> 00:09:17,183 ನನಗೆ ಹಾರುವ ಆಸೆ. 122 00:09:18,059 --> 00:09:19,102 ಏನು? 123 00:09:19,102 --> 00:09:22,647 ಎಲ್ಲಾ ಸೂಪರ್ ಪವರ್ಗಳಲ್ಲಿ ಗೋಚರತೆಗಿಂತ ಹಾರುವುದು ಉತ್ತಮ. 124 00:09:27,027 --> 00:09:28,320 ನನಗೆ ಶ್ರೀಮಂತಳಾಗಬೇಕು ಅಷ್ಟೇ. 125 00:09:29,029 --> 00:09:31,197 ಶ್ರೀಮಂತಳಾಗುವುದು ಸೂಪರ್ ಪವರ್ ಅಲ್ಲ. 126 00:09:31,823 --> 00:09:33,491 ಅದನ್ನು ಎಲ್ಲಾ ಬಡವರಿಗೆ ಹೇಳು. 127 00:09:38,663 --> 00:09:39,664 ನಾನು ಚಾರ್ಲಿ. 128 00:09:40,332 --> 00:09:41,333 ಮರ್ಸಿ. 129 00:09:41,624 --> 00:09:43,793 - ನಿನ್ನ ಭೇಟಿಯಾಗಿದ್ದು ಖುಷಿಯಾಯಿತು. - ನನಗೂ ಖುಷಿ. 130 00:10:05,857 --> 00:10:08,568 ತರಗತಿಯಲ್ಲಿ, ಶಿಕ್ಷಕರು ಹತ್ತು ಲೋಹಗಳನ್ನು ಹೆಸರಿಸಲು ಹೇಳಿದರು. 131 00:10:08,568 --> 00:10:09,652 - ಹತ್ತು ಲೋಹಗಳು? - ಹೌದು. 132 00:10:09,652 --> 00:10:11,738 - ಹೌದು. - ಅಲುಮಿನಿಯಂ. 133 00:10:11,738 --> 00:10:14,657 - ಟೈಟಾನಿಯಂ... - ಹೇ. 134 00:10:14,657 --> 00:10:16,326 - ಹೇ. - ನೀನು ಅದಾಗಲೇ ಪ್ರಾರಂಭಿಸಿದೆ. 135 00:10:16,326 --> 00:10:18,411 ತುಂಬಾ ಟ್ರಾಫಿಕ್ ಇತ್ತು. 136 00:10:18,411 --> 00:10:20,121 ಆಕೆ ಕಾರ್ನ್ ಸಿರಪ್ ತಂದಿಲ್ಲ. 137 00:10:20,121 --> 00:10:21,373 ನಾನು ಹೇಳಿದ್ದೆ. 138 00:10:21,373 --> 00:10:22,457 ಹೇ. 139 00:10:28,838 --> 00:10:29,839 ಶಾಲೆ ಹೇಗಿತ್ತು? 140 00:10:30,465 --> 00:10:31,466 ಚೆನ್ನಾಗಿತ್ತು. 141 00:10:35,678 --> 00:10:36,763 ಇದು ಚೆನ್ನಾಗಿ ಕಾಣಿಸ್ತಿದೆ. 142 00:11:02,747 --> 00:11:05,959 ಅಂತರರಾಷ್ಟ್ರೀಯ ಬ್ಯಾಪ್ಟಿಸ್ಟ್ ಸಮಿತಿ ಎಲ್ಲರಿಗೂ ಸ್ವಾಗತ 143 00:12:02,265 --> 00:12:03,641 ನೀವು ಡೇವಿಡ್ ಸ್ಟಾರ್ ತಲುಪಿದಿರಿ. 144 00:12:03,641 --> 00:12:05,685 ಸಂದೇಶ ಇರಿಸಿ ನಾನು ಮತ್ತೆ ಕರೆ ಮಾಡುವೆ. 145 00:12:07,270 --> 00:12:08,271 ಹೇ, ಡೇವಿಡ್. 146 00:12:10,690 --> 00:12:14,152 ನೀನು ತಳಮಳಗೊಂಡಿರುವೆ, ಆದರೆ ನಾವು ಮಾತನಾಡಬಹುದೇ? 147 00:12:16,821 --> 00:12:18,031 ನೀನೆಲ್ಲಿರುವೆ ನಂಗೊತ್ತಿಲ್ಲ, 148 00:12:19,073 --> 00:12:20,074 ಏನ್ಮಾಡ್ತಿರುವೆ ಗೊತ್ತಿಲ್ಲ. 149 00:12:21,868 --> 00:12:25,288 ನಾನು ಕರೆ ಮಾಡಿದ್ದು ಅದಕ್ಕಲ್ಲ. ನನಗೆ ತಿಳೀಬೇಕಿತ್ತು, ನೀನು... 150 00:12:26,247 --> 00:12:28,374 ಇಂದು ರಾತ್ರಿ ಡಿನ್ನರಿಗೆ ಬರುವೆಯಾ ಎಂದು. 151 00:12:31,544 --> 00:12:33,505 ನೀನು ಬಂದರೆ ನಂಗೆ ನಿಜವಾಗಿಯೂ ಖುಷಿಯಾಗಲಿದೆ. 152 00:12:34,881 --> 00:12:38,092 ರಿಚರ್ಡ್ ನನ್ನು ಒಬ್ಬಳೇ ನಿಭಾಯಿಸುವುದು ನನಗೆ ಸಾಧ್ಯವಿಲ್ಲವೆಂದು ನಿಂಗೊತ್ತು. 153 00:12:40,929 --> 00:12:42,138 ಹೇಗಿದ್ದರೂ... 154 00:12:44,641 --> 00:12:45,642 ಕೇವಲ-- 155 00:12:45,642 --> 00:12:47,727 ನೀನು ಕೇವಲ ಕರೆ ಮಾಡಿ ನನಗೆ ತಿಳಿಸಿದರೆ ಸಾಕು. 156 00:12:55,276 --> 00:12:56,528 ನೀನು ಈಗ ಇಲ್ಲಿಯೇ ಇರುವುದೇ? 157 00:12:57,529 --> 00:12:59,155 ಮೂರು ವಾರಗಳಾಗಿರಬಹುದೇ? 158 00:12:59,739 --> 00:13:00,949 ಬಟ್ಟೆ ಹೇಗೆ ಒಗೀತೀಯಾ? 159 00:13:01,741 --> 00:13:03,409 ಅದರ ಬಗ್ಗೆ ನಾವು ಮಾತನಾಡದಿರಬಹುದೇ? 160 00:13:05,662 --> 00:13:08,039 ಓಹ್. ನೀನಿಲ್ಲೇ ಇರುವೆ, ಅಲ್ಲವೇ? 161 00:13:09,541 --> 00:13:12,585 ಮಿ. ಪ್ರೆಸಿಡೆಂಟ್, ನೀವೆಲ್ಲಿದ್ದೀರೆಂದು ನಿಮ್ಮ ಹೆಂಡತಿ ಅಂದುಕೊಂಡಿರುವರು? 162 00:13:13,336 --> 00:13:14,337 "ಹೆಂಡತಿ" ಎಂದು ಹೇಳಬಾರದೇ? 163 00:13:14,337 --> 00:13:16,381 ಹೆಂಗಸೇ, ನನ್ನ ಒಬ್ಬಂಟಿಯಾಗಿ ಬಿಡು, ದಯವಿಟ್ಟು. 164 00:13:17,215 --> 00:13:19,467 - ಆಕೆ ಕೆಟ್ಟದಾಗಿ ನಡೆದುಕೊಂಡಳೇ? - ಅದನ್ನು ನಿಲ್ಲಿಸು. 165 00:13:19,467 --> 00:13:21,761 ನಿನ್ನ ಭಾವನೆಗಳನ್ನು ನೋಯಿಸಿ ನೀ ತ್ಯಜಿಸುವಂತೆ ಮಾಡಿದಳೇ? 166 00:13:21,761 --> 00:13:23,388 ನೀನೇಕೆ ಇಷ್ಟು ಸೂಕ್ಷ್ಮ, ಮಿ-- 167 00:13:23,388 --> 00:13:24,764 ದೇವರೇ, ನಿಲ್ಲಿಸೆಂದು ಹೇಳಿದೆ! 168 00:13:24,889 --> 00:13:25,723 ಛೀ! 169 00:13:30,687 --> 00:13:31,896 ನಾನು ಆಟವಾಡುತ್ತಿದ್ದೆ ಅಷ್ಟೇ. 170 00:13:34,732 --> 00:13:35,942 ನಂಗೊತ್ತು. ಕ್ಷಮಿಸು, ನಾನು... 171 00:13:40,029 --> 00:13:41,823 ಅದು ಕ್ಲಿಷ್ಟಕರ. ಸರಿಯಾ? 172 00:13:44,284 --> 00:13:45,618 ಆಕೆ ನಿನಗೆ ಮೋಸ ಮಾಡಿದಳೇ? 173 00:13:51,291 --> 00:13:52,584 ಇಲ್ಲ. ಆಕೆ... 174 00:13:58,798 --> 00:13:59,799 ಆಕೆ ನಿಲ್ಲಿಸಿದಳು. 175 00:14:03,511 --> 00:14:04,512 ಏನು? 176 00:14:06,222 --> 00:14:08,641 ಹೆಚ್ಚಿನವರಿಗೆ ಅದು ಪ್ರಾಯಶಃ ತಿಳಿಯದು, ಆದರೆ... 177 00:14:09,726 --> 00:14:11,728 ನನಗೆ ಅದರಿಂದ ವಾಪಸ್ ಬರಲಾಗುತ್ತಿಲ್ಲ. 178 00:14:12,979 --> 00:14:15,648 ಅದೊಂದು ಕ್ಷಣ. ಬಹುಶಃ ಎರಡು ಸೆಕೆಂಡ್. ಬಹುತೇಕ ಏನೂ ಅಲ್ಲ, ಆದರೆ... 179 00:14:17,525 --> 00:14:19,611 ಆ ಬಾಲಕ ನಾಪತ್ತೆಯಾದ ರಾತ್ರಿ 180 00:14:21,112 --> 00:14:22,530 ನಾನು ಎಲ್ಲಿದೆ ಎಂದು ಪೊಲೀಸರಿಂದ 181 00:14:22,530 --> 00:14:25,158 ನನ್ನ ಪತ್ನಿಯನ್ನು ಪ್ರಶ್ನಿಸಲು ಪಟ್ಟಾಗ, 182 00:14:25,158 --> 00:14:28,077 ನನ್ನನ್ನು ಸಮರ್ಥಿಸಲು ಆಕೆಗೆ ಅರೆ ಕ್ಷಣ ಕೂಡ ಬೇಕಿಲ್ಲ ಎಂದು ಅನಿಸಬಹುದು, 183 00:14:29,412 --> 00:14:32,123 ಶಾಮೀಲಾತಿ ಸಾಧ್ಯತೆಯನ್ನು ಸಹ ಆಕೆ ಪರಿಗಣಿಸಳು ಎಂದು ಅನಿಸಬಹುದು. 184 00:14:35,376 --> 00:14:37,920 ಈಗ, ಪ್ರತಿ ಬಾರಿ ಆಕೆಯನ್ನು ನೋಡಿದಾಗ, ಅದೇ ನನಗೆ ಕಾಣಿಸುತ್ತದೆ. 185 00:14:37,920 --> 00:14:38,921 ಆಕೆಯ ಚಂಚಲತೆ. 186 00:14:39,964 --> 00:14:45,011 ಮಗು ಅಪಹರಣ ಸಾಮರ್ಥ್ಯ ಹೊಂದಿದವನೆಂದು ಆಕೆ ನನ್ನನ್ನು ಪರಿಗಣಿಸುವಳೆಂಬುದಕ್ಕೆ ಸಾಕ್ಷ್ಯ. 187 00:14:50,475 --> 00:14:52,477 ಇದು ಅಸಂಬದ್ಧ, ಅಲ್ಲವೇ? 188 00:14:54,437 --> 00:14:57,440 ಗಸ್ ಕುರಿತು ನನ್ನ ಶಾಮೀಲಾತಿ ಬಗ್ಗೆ ಯಾರಾದರೂ ಏಕೆ ಯೋಚಿಸಬಹುದು? 189 00:14:57,440 --> 00:15:00,777 ಅವನಿಗೆ ನಾನೇನು ಮಾಡಿದೆ ಎಂದು ನಿಂಗೆ ಅನಿಸ್ತದೆ? ನಾನು... ನಾನು ಅವನನ್ನು ಅಡಗಿಸಿದೆನೇ? 190 00:15:00,777 --> 00:15:03,029 ಎಲ್ಲಿ? ನನ್ನ ಜಾಕೆಟಿನಲ್ಲಾ? 191 00:15:03,029 --> 00:15:04,113 ನನ್ನ ಕಾರಿನಲ್ಲಾ? 192 00:15:04,113 --> 00:15:07,408 ಬಹುಶಃ ನನ್ನ ಕಚೇರಿಯಲ್ಲಿ ಅಡಗಿಸಿರಬೇಕು ಹಿಲರಿಗೆ ಅವನು ಸಿಗದ ಹಾಗೆ. 193 00:15:08,993 --> 00:15:11,120 "ನೀನೆಲ್ಲಿದ್ದೆ, ಡೇವಿಡ್? ನೀನೇನು ಮಾಡಿದೆ?" 194 00:15:12,997 --> 00:15:14,999 ಬಹುಶಃ ಅವನು ನನ್ನ ಸೂಟ್ಕೇಸಿನಲ್ಲಿದ್ದಾನೆ. 195 00:15:14,999 --> 00:15:16,542 ಗಸ್, ನೀನು ಇಲ್ಲಿರುವೆಯಾ? 196 00:15:16,959 --> 00:15:18,753 ಓಹ್, ಇಲ್ಲ? ಅಲ್ಲಿಲ್ಲವೇ? 197 00:15:18,753 --> 00:15:20,713 ನಂಗೊತ್ತು! ಬಹುಶಃ ಅವನು ಕಪಾಟಿನಲ್ಲಿದ್ದಾನೆ. 198 00:15:21,089 --> 00:15:22,048 ಗಸ್? 199 00:15:22,048 --> 00:15:24,717 ಹೊರಗೆ ಬಾ, ಎಲ್ಲಿದ್ದರೂ. ಗಸ್ಸಿ! 200 00:15:26,094 --> 00:15:27,053 ನಂಗೊತ್ತು! 201 00:15:27,637 --> 00:15:28,888 ಬಹುಶಃ ಟಾಯ್ಲೆಟಿನಲ್ಲಿದ್ದಾನೆ. 202 00:15:28,888 --> 00:15:29,806 ಗಸ್? 203 00:15:29,806 --> 00:15:31,557 ಓಹ್, ಇಲ್ಲ, ಮೂರ್ಖ ಗಸ್. 204 00:15:31,557 --> 00:15:32,600 ಹುಡುಕಲಾಗುತ್ತಿಲ್ಲ. 205 00:15:32,767 --> 00:15:34,268 ಅವನೆಲ್ಲಿ ಹೋದನೆಂದು ತಿಳಿದಿಲ್ಲ. 206 00:15:34,268 --> 00:15:35,770 ಗಸ್ಸಿ, ಅಲ್ಲಿರುವೆಯಾ? 207 00:15:36,896 --> 00:15:38,147 ಗಸ್, ಎಲ್ಲಿರುವೆ? 208 00:15:38,147 --> 00:15:39,982 ಎಲ್ಲಿಯೂ ನೀನು ಕಾಣಿಸುತ್ತಿಲ್ಲ. 209 00:15:39,982 --> 00:15:42,568 ಬನ್ನಿ, ಅವನೊಂದಿಗೆ ನಾನೇನು ಮಾಡಿದೆನೆಂದು ತಿಳಿದಿಲ್ಲ. 210 00:15:42,568 --> 00:15:43,861 ಗಸ್ ದೊರಕುತ್ತಿಲ್ಲ. 211 00:15:44,445 --> 00:15:45,780 ಅವನೆಲ್ಲಿಯೂ ಕಾಣಿಸುತ್ತಿಲ್ಲ. 212 00:15:46,698 --> 00:15:49,659 ಅವನು ಎಲ್ಲಿಯೂ ಕಾಣಿಸುತ್ತಿಲ್ಲ. ನಾನು... 213 00:15:59,460 --> 00:16:00,920 ಅವನು ಮಂಚದ ಕೆಳಗಿರಬೇಕು. 214 00:16:06,467 --> 00:16:08,052 ಇಲ್ಲ, ಅವನು ಅಲ್ಲಿಲ್ಲ. 215 00:16:10,138 --> 00:16:11,848 ಶೀಟುಗಳ ಅಡಿಯೂ ಅವನಿಲ್ಲ. 216 00:16:11,848 --> 00:16:12,932 ಗಸ್! 217 00:16:13,725 --> 00:16:15,601 - ಗಸ್! ಎಲ್ಲಿ ಹೋದ? - ಎಲ್ಲಿರುವನೆಂದು ಗೊತ್ತು. 218 00:16:15,601 --> 00:16:17,395 - ಅಡಿಯಲ್ಲಿದ್ದಾನೆ. - ಅವನು ಕಾಣಿಸುತ್ತಿಲ್ಲ. 219 00:16:17,395 --> 00:16:18,312 - ಹೊರಗೆ ಬಾ, ಗಸ್. - ಗಸ್? 220 00:16:18,479 --> 00:16:20,148 - ಅವನು ಕಾಣಿಸುತ್ತಿಲ್ಲ. - ಅಡಿಯಲ್ಲಿರುವೆಯಾ? 221 00:16:20,148 --> 00:16:21,190 ಗಸ್? 222 00:16:21,190 --> 00:16:22,650 - ಅವನು ಅಲ್ಲಿದ್ದಾನೆಯೇ, ಬನ್ನಿ? - ಗಸ್? 223 00:16:22,650 --> 00:16:24,402 - ಇಲ್ಲ, ಅವನು ಕಾಣಿಸುತ್ತಿಲ್ಲ. - ಗಸ್-ಗಸ್! 224 00:16:24,402 --> 00:16:26,154 - ಗಸ್, ಎಲ್ಲಿಗೆ ಹೋದೆ-- - ಎಲ್ಲಿರುವೆ? 225 00:16:26,154 --> 00:16:27,572 ಬಾ, ಗಸ್. 226 00:16:27,572 --> 00:16:28,906 - ಗಸ್! - ಹೊರಗೆ ಬಾ, ಪ್ಲೀಸ್. 227 00:16:28,906 --> 00:16:31,075 ಗಸ್, ಆಟ ಆಡಬೇಡ. 228 00:17:28,758 --> 00:17:32,512 ಕ್ಲಾರ್ಕ್ ಎಲ್ಲಿರುವೆ? 229 00:17:37,433 --> 00:17:39,852 ನನ್ನ ಕರೆಗಳು ಬಂದವೇ? ಚೆನ್ನಾಗಿರುವೆ ತಾನೇ? ಎಲ್ಲಿರುವೆ? 230 00:17:45,358 --> 00:17:49,862 ಸ್ಟೋರಿನಲ್ಲಿ 231 00:17:49,862 --> 00:17:54,116 ಓಹ್ ಒಳ್ಳೆಯದಾಯಿತು ಫಿಲಿಪ್ನ ಕಾರ್ನ್ ಸಿರಪ್ ಮರೆಯಬೇಡ 232 00:18:20,935 --> 00:18:22,478 ನೀನು ನನ್ನ ಮಾತು ಆಲಿಸುತ್ತಿಲ್ಲ. 233 00:18:22,478 --> 00:18:25,439 ಅವನು ಕೆಳಗೆ ವಾಸಿಸುತ್ತಿದ್ದ ಆದರೆ ನಮ್ಮೊಂದಿಗೆ ಒಂದು ಮಾತೂ ಹೇಳಿಲ್ಲ? 234 00:18:25,439 --> 00:18:26,983 ಒಂದು ಮಾತು ಸಹ ಇಲ್ಲ. 235 00:18:26,983 --> 00:18:28,276 ಅದು ವಿಚಿತ್ರ ಅನಿಸ್ತಿಲ್ಲವೇ? 236 00:18:28,276 --> 00:18:32,029 ಡಿಟೆಕ್ಟಿವ್ ಆರಂಭದಿಂದಲೇ ಹೇಳಿದ್ದರು ಅದು ಯಾವತ್ತೂ 237 00:18:32,029 --> 00:18:35,283 ನಮಗೆ ತಿಳಿದವರೇ ಆಗಿರಬಹುದು, ಅಥವಾ ಗಸ್ ಗೆ ತಿಳಿದವರು. 238 00:18:35,283 --> 00:18:37,493 ಅವರಿಗೆ ಅನಿಸಿರಬೇಕು ಫೋಟೋ ತೋರಿಸುವುದು 239 00:18:37,493 --> 00:18:39,203 ಮುಖ್ಯವೆಂದು, ಆದರೆ 240 00:18:39,203 --> 00:18:41,497 ಈ ವ್ಯಕ್ತಿಯನ್ನು ತನಿಖೆ ಮಾಡುವುದು ಮುಖ್ಯ ಎಂದು ಅವರಿಗನಿಸಿಲ್ಲ. 241 00:18:41,497 --> 00:18:43,457 ಏಕೆ? 242 00:18:44,500 --> 00:18:45,585 ನಿಲ್ಲು. 243 00:18:45,710 --> 00:18:47,253 ಎಕ್ಸ್ಕ್ಯೂಸ್ ಮಿ. 244 00:18:48,379 --> 00:18:49,755 ಅಂದರೆ... 245 00:18:49,755 --> 00:18:51,215 ಫೋಟೋ ನೋಡು. 246 00:18:51,215 --> 00:18:52,967 ನೀನು ಅದನ್ನು ಸೂಕ್ಷ್ಮವಾಗಿ ಗಮನಿಸುವೆಯಾ? 247 00:18:53,801 --> 00:18:56,637 ಕಾರ್ನ್ ಸಿರಪ್ ಹುಡುಕಲು ಸಹಾಯ ಮಾಡುವಿರಾ? 248 00:18:57,471 --> 00:18:58,598 ಇಂಗ್ಲಿಷ್ ಗೊತ್ತಿಲ್ಲ. 249 00:18:58,598 --> 00:19:00,266 ಕಾರ್ನ್ ಸಿರಪ್ ಇಲ್ಲ. 250 00:19:00,766 --> 00:19:02,602 ಕಾರ್ನ್ ಸಿರಪ್. ಸ್ವೀಟನರ್? 251 00:19:03,394 --> 00:19:05,771 ನನಗೆ ನಿಜವಾಗಿಯೂ ತಿಳಿದಿಲ್ಲ. ನಾನು ಇಲ್ಲಿನ ಉದ್ಯೋಗಿಯಲ್ಲ. 252 00:19:06,147 --> 00:19:08,482 ಕಾರ್ನ್ ಸಿರಪ್ ಹುಡುಕಲು ಸಹಾಯ ಮಾಡಿ. 253 00:19:08,482 --> 00:19:09,984 ಕಾರ್ನ್ ಸಿರಪ್. 254 00:19:10,776 --> 00:19:12,028 ಏನರ್ಥ, ನಾನೆಲ್ಲಿರುವೆ? 255 00:19:12,028 --> 00:19:14,989 ನಾನು ಸ್ಟೋರಿನಲ್ಲಿದ್ದೇನೆ, ಫಿಲಿಪ್ನ ಜ್ವಾಲಾಮುಖಿ ಪ್ರಯೋಗಕ್ಕೆ 256 00:19:14,989 --> 00:19:16,908 ಕಾರ್ನ್ ಸಿರಪ್ ಹುಡುಕುತ್ತಿದ್ದೇನೆ, 257 00:19:16,908 --> 00:19:20,036 ಇಲ್ಲಿ ಹಾಂಗ್ ಕಾಂಗಿನಲ್ಲಿ ಯಾರಿಗೂ ಕಾರ್ನ್ ಸಿರಪ್ ಏನೆಂದು ತಿಳಿದಿಲ್ಲ. 258 00:19:20,036 --> 00:19:21,370 ನಾನೀಗಾಗಲೇ ಇಲ್ಲಿ ಹುಡುಕಿದೆ. 259 00:19:21,370 --> 00:19:22,288 ಇಲ್ಲಿ ಹುಡುಕಿದೆ. 260 00:19:22,288 --> 00:19:23,205 ಅದು ಇಲ್ಲಿಲ್ಲ. 261 00:19:24,332 --> 00:19:26,626 ಈ ಸ್ಟೋರ್ ಸಿಬ್ಬಂದಿ ಸಹಾಯ ಮಾಡುತ್ತಿಲ್ಲ. 262 00:19:27,293 --> 00:19:30,880 ಗಸ್ ತೋಳಿನಲ್ಲಿ ಒಂದು ಕಲೆ ಇತ್ತು, ನೆನಪಿದೆಯೇ? 263 00:19:30,880 --> 00:19:32,423 ಥೈಲ್ಯಾಂಡಿನಲ್ಲಿ ಬೀಚಿನಲ್ಲಿ ಬಿದ್ದಿದ್ದ, 264 00:19:32,423 --> 00:19:35,301 ಪೊಲೀಸರು ಗುರುತಿನ ಚಿಹ್ನೆ ಕೇಳಿದಾಗ 265 00:19:35,301 --> 00:19:37,553 ನಾವು ಅವರಿಗೆ ಹೇಳಿಲ್ಲ, ಏಕೆ? 266 00:19:37,553 --> 00:19:39,221 ಏಕೆಂದರೆ ನಮಗೆ ಮರೆತುಹೋಗಿತ್ತು. 267 00:19:39,221 --> 00:19:40,514 ನಾವು ಮರೆತಿದ್ದೆವು! 268 00:19:40,514 --> 00:19:41,724 ನಮ್ಮ ಇತರ ಮಕ್ಕಳ ಬಗ್ಗೆ ಏನು? 269 00:19:41,724 --> 00:19:44,352 ಅವರ ಗುರುತಿನ ಚಿಹ್ನೆಗಳನ್ನೂ ಮರೆತುಬಿಡುವೆವೇ ನಾವು? 270 00:19:44,352 --> 00:19:46,479 ಅಂದರೆ, ಈ ರೀತಿ ಅವರು ತಪ್ಪಿಸಿಕೊಳ್ಳುತ್ತಾರೆ. 271 00:19:46,479 --> 00:19:47,647 ಇದು-- 272 00:19:48,272 --> 00:19:49,106 ಹೌದು. 273 00:19:49,649 --> 00:19:51,901 ಕಾರ್ನ್ ಸಿರಪ್. ಧನ್ಯವಾದ, ಧನ್ಯವಾದ. 274 00:19:52,735 --> 00:19:53,569 ನನಗದು ಸಿಕ್ಕಿತು. 275 00:19:53,569 --> 00:19:55,321 ನನಗೆ ಸಿಕ್ಕಿತು. ಫಿಲಿಪ್ ಖುಷಿ ಪಡುವ. 276 00:19:55,863 --> 00:19:59,909 ನಾನೇನು ಹೇಳುವುದೆಂದರೆ, ಅದು ನಮ್ಮ ಕಣ್ಣೆದುರಿಗಿದ್ದರೂ 277 00:19:59,909 --> 00:20:03,287 ನಾವು ವಿವರಗಳಿಗೆ ಗಮನ ನೀಡಬೇಕು-- 278 00:20:03,287 --> 00:20:04,622 ಹೇ. ನೀನು ಮುಂದೆ ಹೋಗು. 279 00:20:04,622 --> 00:20:08,125 ಆ ಬಳಿ ಹೆಂಗಸು. ಆಕೆಗೆ ಹುಚ್ಚು. ನನ್ನನ್ನು ಹಿಡಿದುಕೋ. 280 00:20:08,751 --> 00:20:10,169 ನಿನ್ನನ್ನೇಕೆ ಹಿಡಿದುಕೊಳ್ಳಬೇಕು? 281 00:20:10,753 --> 00:20:13,381 ಆಕೆ... ಛೇ! 282 00:20:13,381 --> 00:20:17,677 ಆಕೆ ಇನ್ನೂ ದುರುಗುಟ್ಟಿ ನೋಡುತ್ತಿದ್ದಾಳೆ. ಬೇಗ, ಹಣ ಪಾವತಿಸು ಮತ್ತು ಹೊರಡು. 283 00:20:37,363 --> 00:20:38,990 ಪರಮಾತ್ಮ ಮತ್ತು ಅಜರಾಮರ ದೇವರೇ, 284 00:20:39,949 --> 00:20:44,787 ನಾವು ಅವನ ಕಷ್ಟಗಳ ಹಾದಿಯಲ್ಲಿ ನಡೆಯಲು ಸಹಕರಿಸಿ ದಯೆ ತೋರಿ, 285 00:20:45,746 --> 00:20:48,207 ಮತ್ತು ಅವನ ಪುನರುಜ್ಜೀವನವನ್ನು ಹಂಚಿಕೊಳ್ಳುವಂತೆ ಮಾಡು. 286 00:20:48,749 --> 00:20:49,583 ಆಮೆನ್. 287 00:20:51,335 --> 00:20:52,795 ಧನ್ಯವಾದ, ಬಹಳ ಧನ್ಯವಾದ. 288 00:20:52,795 --> 00:20:53,879 ಧನ್ಯವಾದ. 289 00:20:53,879 --> 00:20:55,214 ಮಕ್ಕಳು ಹೇಗಿದ್ದಾರೆ? 290 00:20:55,214 --> 00:20:57,091 ತುಂಬಾ ಚೆನ್ನಾಗಿದ್ದಾರೆ. 291 00:20:58,384 --> 00:20:59,510 ಒಳ್ಳೆಯದು. 292 00:20:59,510 --> 00:21:01,053 ಮತ್ತೆ ನಿನ್ನನ್ನು ನೋಡಿ ಖುಷಿಯಾಯಿತು. 293 00:21:01,971 --> 00:21:03,305 ಪುನರ್ವಸತಿ ಚೌನ್ಸೆ 294 00:21:04,056 --> 00:21:05,057 ದೇವರು ಆಶೀರ್ವದಿಸಲಿ. 295 00:21:07,268 --> 00:21:08,269 ಆರಂಭಿಸೋಣವೇ? 296 00:21:08,269 --> 00:21:09,353 ಖಂಡಿತ. 297 00:21:19,739 --> 00:21:21,907 ನಾನು ಯಾವತ್ತೂ ಧನಾತ್ಮಕತೆಯ ಮನುಷ್ಯ. 298 00:21:26,620 --> 00:21:28,622 ನೋಡಿ, ಸನ್ನಿವೇಶ ಎಷ್ಟೇ ಕೆಟ್ಟದ್ದಾಗಿರಲಿ, 299 00:21:28,622 --> 00:21:31,125 ಆಶಾವಾದವನ್ನು ಕಾಣಲು ಯಾವತ್ತೂ ಹಾದಿ ಹುಡುಕಬಲ್ಲೆ. 300 00:21:31,959 --> 00:21:33,586 ಆದರೆ ಇದು ಬೇರೆ. 301 00:21:40,718 --> 00:21:42,344 ನನಗೆ ಒಂದಿನಿತೂ ಭರವಸೆ ಕಾಣಿಸ್ತಿಲ್ಲ... 302 00:21:44,055 --> 00:21:45,056 ಮತ್ತು ನಾನು-- 303 00:21:47,516 --> 00:21:48,851 ನಿಜವಾಗಿಯೂ ಪ್ರಯತ್ನಿಸುತ್ತಿರುವೆ. 304 00:21:50,394 --> 00:21:51,228 ನನ್ನ ಕುಟುಂಬಕ್ಕಾಗಿ. 305 00:21:52,772 --> 00:21:53,647 ನನ್ನ ಮಕ್ಕಳಿಗಾಗಿ. 306 00:21:57,193 --> 00:21:58,569 ನೀನು ಪ್ರಾರ್ಥಿಸುವೆಯಾ, ಕ್ಲಾರ್ಕ್? 307 00:22:01,197 --> 00:22:04,533 ಅಂದರೆ, ಯಾವುದೇ ಧಾರ್ಮಿಕ ಸಂಸ್ಥೆಯ ಹೊರಗೆ. 308 00:22:04,533 --> 00:22:05,743 ಇಲ್ಲ. 309 00:22:05,743 --> 00:22:10,247 ಆದರೆ ನಾನು ದೇವರು, ಏಸುಕ್ರಿಸ್ತ, ಅಥವಾ ಆ ರೀತಿಯ ಏನನ್ನೂ ನಂಬುವುದಿಲ್ಲ. 310 00:22:11,582 --> 00:22:12,833 ಖಂಡಿತವಾಗಿಯೂ ಈಗಲ್ಲ. 311 00:22:13,626 --> 00:22:16,504 ಅಂದರೆ, ಅರ್ಥವಿಲ್ಲ. 312 00:22:18,589 --> 00:22:20,591 ನಮ್ಮ ಕಷ್ಟ ನೋಡಿದಾಗ, ಹಾಗಾಗಲು ಸಾಧ್ಯವಿಲ್ಲ. 313 00:22:28,390 --> 00:22:29,850 ನನಗನಿಸಿದಾಗಲೆಲ್ಲಾ... 314 00:22:31,519 --> 00:22:33,020 ನನಗೆ ದೇವರ ಇರುವಿಕೆ ಮೂಡಿಸುವುದಿಲ್ಲ... 315 00:22:35,898 --> 00:22:37,525 ಅವನ ಆಟ ಅರ್ಥವಾಗುತ್ತಿಲ್ಲ... 316 00:22:38,484 --> 00:22:40,027 ನಾನು ನನ್ನಲ್ಲೇ ಹೇಳಿಕೊಳ್ಳುತ್ತೇನೆ... 317 00:22:41,821 --> 00:22:43,364 ದೇವರು ಎಲ್ಲೆಡೆ ಇದ್ದರೆ... 318 00:22:52,665 --> 00:22:54,333 ಅವನು ಈ ಬಂಡೆಯಲ್ಲೂ ಇದ್ದಾನೆ. 319 00:22:57,169 --> 00:22:58,587 ಅದನ್ನು ನಾನು ಎತ್ತಿಕೊಂಡಾಗ, 320 00:23:00,005 --> 00:23:02,550 ಅವನಲ್ಲಿಯೂ ಆ ಭಾವನೆ ಮೂಡುತ್ತದೆ. 321 00:23:07,096 --> 00:23:10,599 ಈ ಕಲ್ಲಿಗೆ ನೀನು ಯಾವುದೇ ಅರ್ಥ ಬೇಕಾದರೂ ನೀಡಬಹುದು. 322 00:23:12,017 --> 00:23:12,893 ಅಥವಾ ನೀಡದೇ ಇರಬಹುದು. 323 00:23:13,477 --> 00:23:15,980 ಹಾಗಿದ್ದಲ್ಲಿ, ಇದು ಕೇವಲ ಕಲ್ಲು. 324 00:23:19,316 --> 00:23:20,317 ಹೇಗಿದ್ದರೂ... 325 00:23:24,238 --> 00:23:25,281 ಈಗ ಇದು ನಿನ್ನದು. 326 00:23:51,056 --> 00:23:52,766 ಸಂದೇಶಗಳು ಡೇವಿಡ್ ಎಲ್ಲಿರುವೆ? 327 00:23:55,728 --> 00:23:57,188 ನೀನು ಎಲ್ಲಿರುವೆ? 328 00:23:57,188 --> 00:23:59,815 ಇಂದು ಬೆಳಿಗ್ಗೆ ಅಷ್ಟು ಜೋರಾಗಿ ಸ್ಖಲಿಸಿ ನನ್ನ ಕಾಲುಗಳು ದುರ್ಬಲವಾಗಿವೆ 329 00:23:59,815 --> 00:24:01,901 ಇನ್ನೂ ಚೇತರಿಸುತ್ತಿದ್ದೇನೆ 330 00:24:01,901 --> 00:24:03,319 ಹೂವಿನ ಮಾರ್ಕೆಟ್ 331 00:24:10,784 --> 00:24:16,790 ನೀನು ಡಿನ್ನರಿಗೆ ಬರುವುದಿಲ್ಲ ಅಂದುಕೊಂಡಿರುವೆ. 332 00:24:17,374 --> 00:24:18,918 ತಲುಪಿಸಲಾಯಿತು 333 00:24:47,321 --> 00:24:48,572 ನಾನು ಇವುಗಳನ್ನು ತೆಗೆದುಕೊಳ್ಳುವೆ. 334 00:24:50,866 --> 00:24:51,867 ನಿಮ್ಮ ದನಿ ಕೇಳಿಸ್ತಿಲ್ಲ! 335 00:24:53,077 --> 00:24:55,496 ನಾಲ್ಕು ನೂರಾ ಐವತ್ತು. ಸರಿ ತಾನೇ? 336 00:24:55,496 --> 00:24:56,580 ಸರಿ. 337 00:25:15,641 --> 00:25:16,850 ಹಲೋ. 338 00:25:16,850 --> 00:25:18,018 ಶ್ರೀಮತಿ ಸ್ಟಾರ್? 339 00:25:18,018 --> 00:25:20,020 ಓಹ್, ಸಿಕೆ. 340 00:25:20,020 --> 00:25:21,355 ಮನೆಗೆ ಸ್ವಾಗತ, ಮ್ಯಾʼಮ್. 341 00:25:21,355 --> 00:25:23,440 ನಿನ್ನನ್ನು ನೋಡುವುದು ಯಾವತ್ತೂ ಖುಷಿಯ ವಿಚಾರ. 342 00:25:23,440 --> 00:25:24,608 ಅವುಗಳನ್ನು ಕೊಡಿ. 343 00:25:24,608 --> 00:25:25,734 - ಧನ್ಯವಾದ. - ಧನ್ಯವಾದ. 344 00:25:25,734 --> 00:25:26,944 ಪೂರಿ ಎಲ್ಲಿ? 345 00:25:27,403 --> 00:25:28,237 ಪೂರಿ! 346 00:25:35,995 --> 00:25:37,621 ಮ್ಯಾ'ಮ್, ಇಂದು ಬೇಗ ಮನೆಗೆ ಬಂದಿರಿ. 347 00:25:48,632 --> 00:25:50,342 ಇದು ಡೇವಿಡ್ನ ಲಾಂಡ್ರಿಯೇ? 348 00:25:50,342 --> 00:25:51,635 ಹೌದು, ಮ್ಯಾ'ಮ್. 349 00:25:51,635 --> 00:25:53,220 ಡೇವಿಡ್ ಮನೆಗೆ ಬಂದಿದ್ದನೇ? 350 00:25:53,220 --> 00:25:54,305 ಇಲ್ಲ, ಮ್ಯಾ'ಮ್. 351 00:25:55,681 --> 00:25:57,766 ಮಿ. ಡೇವಿಡ್ ಅವರು ಸ್ಯಾಮ್ ಗೆ ಕರೆ ಮಾಡಿದ್ದರು. 352 00:25:58,225 --> 00:26:01,103 ಸ್ಯಾಮ್ ಬಟ್ಟೆಗಳನ್ನು ತರಲು ನನ್ನನ್ನು ಹೋಟೆಲಿಗೆ ಕರೆದುಕೊಂಡು ಹೋದರು. 353 00:26:02,271 --> 00:26:03,480 ನಿಮಗೆ ಹೇಳಬಾರದೆಂದು ಹೇಳಿದರು. 354 00:26:12,698 --> 00:26:14,116 ಅವುಗಳನ್ನು ಎತ್ತೋ ಧೈರ್ಯ ಮಾಡಬೇಡ. 355 00:26:16,618 --> 00:26:17,953 ತಲೆ ಕೆಳಗೆ ಹಾಕು. 356 00:26:18,829 --> 00:26:19,663 ಸರಿ. 357 00:26:20,622 --> 00:26:21,707 ಮುಂದುವರಿಸೋಣ. 358 00:26:22,082 --> 00:26:24,084 ನಿನಗೆ ಆ ಕಲೆ ಇತ್ತೆಂದು ನನಗೆ ತಿಳಿದಿರಲಿಲ್ಲ. 359 00:26:26,045 --> 00:26:27,379 ತಿರುಗು. 360 00:26:35,346 --> 00:26:37,639 ಆ ಅಪಘಾತ ಯಾವಾಗ ನಡೆಯಿತೆಂದು ಗೊತ್ತೇ? 361 00:26:37,765 --> 00:26:40,100 ಇದು ತುಂಬಾ ಮುಖ್ಯ. 362 00:26:58,827 --> 00:27:00,245 ನೀನು ಹೇಗೆ ಕೊರಿಯನ್ ಮಾತನಾಡುವೆ? 363 00:27:01,580 --> 00:27:02,915 ಕೊರಿಯನ್ ಡ್ರಾಮಾಗಳು. 364 00:27:04,124 --> 00:27:05,584 ನಿನಗೆ ಏಕೆ ಗೊತ್ತಿಲ್ಲ? 365 00:27:06,251 --> 00:27:07,503 ಸ್ವಲ್ಪ ಗೊತ್ತು. 366 00:27:07,503 --> 00:27:08,587 ಸ್ಟೇಟ್ಸಿನಲ್ಲಿ ಬೆಳೆದೆ. 367 00:27:08,587 --> 00:27:12,341 ನನ್ನ ಹೆತ್ತವರು ಮಾತನಾಡುತ್ತಾರೆ. ಇಂಗ್ಲಿಷಿನಲ್ಲಿ ಉತ್ತರಿಸುವೆ, ಅವರಿಗೆ ಕಿರಿಕಿರಿ ಮಾಡಲು. 368 00:27:12,841 --> 00:27:15,844 ನನ್ನಮ್ಮನಿಂದ ನನಗೆ ದೊರಕುವುದು 'ಬೋಗಿ ಒಪ್ಸೋ, ಬೋಗಿ ಒಪ್ಸೋ' ಮಾತ್ರ. 369 00:27:16,845 --> 00:27:17,846 ಅದರ ಅರ್ಥವೇನು? 370 00:27:18,931 --> 00:27:21,141 ಅಂದರೆ "ಅದೃಷ್ಟಹೀನೆ." 371 00:27:22,309 --> 00:27:25,396 ನನ್ನಮ್ಮ, ಆಂಟಿಯರು ನಾನೆಷ್ಟು ನತದೃಷ್ಟೆ ಎಂದು ಹೇಳಲು ಖುಷಿಪಡುತ್ತಾರೆ. 372 00:27:25,396 --> 00:27:26,730 ಅದು ನನ್ನ ಮುಖದ ಕಾರಣ. 373 00:27:27,606 --> 00:27:29,108 ನಿನ್ನ ಮುಖದಲ್ಲೇನು ತಪ್ಪಿದೆ? 374 00:27:29,108 --> 00:27:32,778 ನನ್ನ ಕೆನ್ನೆಯ ಎಲುಬುಗಳು ಮೊನಚಾಗಿವೆ ಮತ್ತು ಗಲ್ಲ ಕೂಡ ಚೂಪಾಗಿದೆ. 375 00:27:33,529 --> 00:27:35,739 - ಎಲ್ಲಾ ಒಳ್ಳೆಯದನ್ನು ತೆಗೆದುಹಾಕುತ್ತದೆ. - ಬೇರೆ ದಾರಿಯಿಲ್ಲ. 376 00:27:37,616 --> 00:27:38,784 ನಾನು ಹದಿಹರೆಯದವಳಾಗಿದ್ದಾಗ, 377 00:27:38,784 --> 00:27:42,579 ನನ್ನಮ್ಮ ನನಗೆ ಹೇಳದೆಯೇ ಭವಿಷ್ಯ ಹೇಳುವವರನ್ನು ನ್ಯೂಯಾರ್ಕಿನಲ್ಲಿ ಭೇಟಿಯಾಗಿದ್ದರು. 378 00:27:42,955 --> 00:27:45,374 ಈ ಪುಟ್ಟ ಕೆಂಪು ಪುಸ್ತಕ ಆಕೆಯ ಒಳಉಡುಪು ಡ್ರಾಯರಿನಲ್ಲಿ ಸಿಕ್ಕಿತು. 379 00:27:46,083 --> 00:27:48,502 ಅದು ಕೊರಿಯನ್ ಮತ್ತು ಚೀನೀ ಭಾಷೆಯಲ್ಲಿತ್ತು, ನನಗೆ ಓದಲಾಗಲಿಲ್ಲ. 380 00:27:48,502 --> 00:27:52,131 ರಸ್ತೆಯಲ್ಲಿದ್ದ ಈ ಕೊರಿಯನ್ ಅಜ್ಜನ ಬಳಿ ಅದರ ಅರ್ಥ ಕೇಳಬೇಕಾಯಿತು. 381 00:27:53,006 --> 00:27:56,468 "ನೀನು ಕುರುಡು ಕುದುರೆಯನ್ನು ಪರ್ವತದತ್ತ ಓಡಿಸುತ್ತಿರುವೆ" ಎಂದು ಅವರು ಹೇಳಿದರು. 382 00:27:56,468 --> 00:27:58,720 ಹಾಗಿದ್ದರೆ, ಹೌದು, ನಾನು ಶಾಪಗ್ರಸ್ತೆ. 383 00:28:00,097 --> 00:28:01,890 ಶಾಪಗ್ರಸ್ತೆಯಾಗಲು ತುಂಬಾ ಚೆಲುವೆ ಆಗಿರುವೆ. 384 00:28:08,647 --> 00:28:10,858 ನ್ಯೂಯಾರ್ಕ್ ನಗರಕ್ಕೆ ಹೋಗಬೇಕೆಂದು ಯಾವತ್ತೂ ಬಯಸಿದ್ದೆ. 385 00:28:11,191 --> 00:28:13,193 ಸೆಂಟ್ರಲ್ ಪರ್ಕಿಗೆ ಯಾವತ್ತಾದರೂ ಹೋಗಿರುವೆಯಾ? 386 00:28:13,735 --> 00:28:15,821 ಹೌದು, ಎಲ್ಲರೂ ಸೆಂಟ್ರಲ್ ಪಾರ್ಕಿಗೆ ಹೋಗುತ್ತಾರೆ. 387 00:28:15,821 --> 00:28:17,990 ಇಲ್ಲ, ಸೆಂಟ್ರಲ್ ಪರ್ಕ್. 388 00:28:17,990 --> 00:28:20,117 ಫ್ರೆಂಡ್ಸ್ ಶೋದ ಕೆಫೆ. 389 00:28:21,493 --> 00:28:24,079 ಅದನ್ನು ಸೌಂಡ್ ವೇದಿಕೆಯಲ್ಲಿ ಬುರ್ಬ್ಯಾಂಕಿನಲ್ಲಿ ಚಿತ್ರೀಕರಿಸಿರಬೇಕು. 390 00:28:26,206 --> 00:28:27,749 ಹಾಗಿದ್ದರೆ, ಅದು ನಿಜವಲ್ಲವೇ? 391 00:28:27,749 --> 00:28:29,501 ಹಾಲಿವುಡ್ಡಿನ ಹೆಚ್ಚಿನವು ನಿಜವಲ್ಲ. 392 00:28:33,797 --> 00:28:36,008 ಅದು ಉತ್ತಮ ಕಲ್ಪನೆ. 393 00:28:36,717 --> 00:28:41,597 ಅಷ್ಟೊಂದು ದೊಡ್ಡ ಅಪಾರ್ಟ್ಮೆಂಟಿನಲ್ಲಿ, ದೊಡ್ಡ ನಗರದಲ್ಲಿ, ಸ್ನೇಹಿತರೊಂದಿಗೆ ಇರುವುದು. 394 00:28:41,597 --> 00:28:43,515 ಅದು ಇಲ್ಲಿ ನಮ್ಮ ಕೈಗೆಟುಕದು. 395 00:28:44,475 --> 00:28:45,767 ನೀನೆಲ್ಲಿ ವಾಸಿಸುತ್ತಿರುವೆ? 396 00:28:45,934 --> 00:28:46,977 ನನ್ನ ಕುಟುಂಬದೊಂದಿಗೆ. 397 00:28:46,977 --> 00:28:48,520 ಹೆಚ್ಚಿನವರು ಹಾಗೆಯೇ ಮಾಡುತ್ತಾರೆ. 398 00:28:48,520 --> 00:28:52,900 ನನಗದು ಇಷ್ಟ, ಆದರೆ ನನ್ನದೇ ಸ್ಥಳ ಪಡೆಯಲು ಸಾಧ್ಯವಿದ್ದರೆ ನನಗೆ ಸಂತೋಷ, 399 00:28:52,900 --> 00:28:54,985 ಸ್ವಾತಂತ್ರ್ಯವನ್ನು ಅನುಭವಿಸಲು. 400 00:29:04,203 --> 00:29:06,497 ನನ್ನ ಸ್ನೇಹಿತೆ ಬ್ಯಾಂಡಿನಲ್ಲಿದ್ದಾಳೆ... 401 00:29:08,373 --> 00:29:10,584 ಇಂದು ರಾತ್ರಿ ಆಕೆಯ ಕಾರ್ಯಕ್ರಮವಿದೆ. 402 00:29:12,961 --> 00:29:14,838 ಇಲ್ಲಿಂದ ಐದು ನಿಮಿಷದ ಹಾದಿ. 403 00:29:16,965 --> 00:29:18,383 ಅದು ಕೇವಲ ಐದು ನಿಮಿಷಗಳಾಗಿದ್ದರೆ... 404 00:29:21,845 --> 00:29:22,763 ಯಾವ ಬ್ಯಾಂಡ್? 405 00:29:22,763 --> 00:29:23,680 ಚೆನ್ನಾಗಿದೆಯೇ? 406 00:29:23,680 --> 00:29:26,058 ತುಂಬಾ ಚೆನ್ನಾಗಿದೆ! 407 00:29:26,058 --> 00:29:27,476 ಹಾಂಗ್ ಕಾಂಗಿನಲ್ಲಿ ಅತ್ಯುತ್ತಮ. 408 00:29:29,394 --> 00:29:32,022 ಅವರು ಹಾಂಗ್ ಕಾಂಗಿನಲ್ಲಿ ಅತ್ಯುತ್ತಮರಾಗಿದ್ದರೆ, ನಾನು ಹೋಗಬೇಕು. 409 00:29:32,022 --> 00:29:33,106 ಹೌದು. 410 00:29:33,524 --> 00:29:34,525 - ಅದೇ... - ಹೌದು. 411 00:30:04,263 --> 00:30:06,056 ಹಲೋ! 412 00:30:06,765 --> 00:30:07,808 - ಹಲೋ. - ಹೇ ಹೇ! 413 00:30:07,808 --> 00:30:09,476 - ಹಾಯ್! - ನೋಡು ನಾವು ಯಾರನ್ನು ಕಂಡುಕೊಂಡೆವು 414 00:30:09,643 --> 00:30:11,228 - ನಿನ್ನ ಬಾಗಿಲ ಹೊರಗೆ. - ನನಗದು ಇಷ್ಟವಾಯಿತು. 415 00:30:11,228 --> 00:30:12,646 ಓಹ್. ನಿನ್ನನ್ನು ನೋಡು. 416 00:30:12,646 --> 00:30:14,314 - ಚೆನ್ನಾಗಿದ್ದೇನೆ. - ನೀ ಸುಂದರವಾಗಿರುವೆ. 417 00:30:14,314 --> 00:30:16,358 - ತಡವಾಗಿದ್ದಕ್ಕೆ ಕ್ಷಮಿಸಿ. - ನಿಮಗೆ ವೈನ್ ತಂದೆ! 418 00:30:16,358 --> 00:30:18,944 ಇಲ್ಲ. ಚೆನ್ನಾಗಿದೆ. ಬಹಳಷ್ಟು, ಧನ್ಯವಾದ. 419 00:30:18,944 --> 00:30:20,487 ಡೇವಿಡ್ ಎಲ್ಲಿ? 420 00:30:20,487 --> 00:30:21,655 ಓಹ್, ಸರಿ, ಕೆಟ್ಟ ಸುದ್ದಿ. 421 00:30:21,655 --> 00:30:23,407 ಔತಣಕ್ಕಿಂತ ಮುನ್ನ ಜಿಮ್ಗೆ ಹೋಗಿದ್ದ 422 00:30:23,407 --> 00:30:24,575 - ವರ್ಕೌಟ್ ಮಾಡಲು... - ಹೌದು. 423 00:30:24,575 --> 00:30:26,577 - ...ಬೆನ್ನು ನೋವು ತಂದಿದ್ದಾನೆ. - ಓಹ್, ಇಲ್ಲ. 424 00:30:26,577 --> 00:30:29,621 - ನನಗೆ ಗೊತ್ತು. ಕಾಕ್ ಟೇಲ್? - ರಿಚರ್ಡಿಗೂ ಕಳೆದ ವರ್ಷ ಹಾಗೆಯೇ ಆಗಿತ್ತು. 425 00:30:29,621 --> 00:30:32,332 - ಹೌದು, ಒಂದು ವಾರ ಮಲಗಿದ್ದೆ. - ಅದು ಬಹಳ ಕೆಟ್ಟದ್ದು. 426 00:30:32,332 --> 00:30:34,376 ನಾನು ಮಗುನ ರಿಚರ್ಡ್ ಕೈಯಲ್ಲಿ ಕೊಡ್ತಿದ್ದೆ, 427 00:30:34,376 --> 00:30:36,211 ಆಗ ಇಬ್ರುಗೂ ಎಲ್ಲೂ ಹೋಗಕ್ಕೆ ಆಗ್ತಿರ್ಲಿಲ್ಲ. 428 00:30:36,211 --> 00:30:37,504 ನನಗದು ಇಷ್ಟವಾಯಿತು. 429 00:30:37,504 --> 00:30:38,922 ನೀನೂ ನಿನ್ನ ಬೆನ್ನನ್ನ ಮುರ್ಕೊ. 430 00:30:38,922 --> 00:30:40,382 ಆಗ ನೀನೂ ಮನೇಲೆ ಇರ್ಬೋದು. 431 00:30:41,216 --> 00:30:43,010 ಅವರು ವೈದ್ಯರ ಬಳಿ ತಪಾಸಣೆಗೆ ಹೋಗಿದ್ದಾರೆ. 432 00:30:43,010 --> 00:30:44,303 ಬಾಲ್ಕನಿಯಲ್ಲಿ ಡ್ರಿಂಕ್ಸ್? 433 00:30:44,303 --> 00:30:45,762 - ನನಗೆ ಬೇಡ. - ನನಗಿಷ್ಟ. 434 00:30:45,762 --> 00:30:47,889 ಖಂಡಿತ, ಆಕೆಗೆ ಮಾಕ್ಟೇಲ್ ಕೊಡೋಣವೇ, ಪ್ಲೀಸ್? 435 00:30:48,890 --> 00:30:51,685 ನನಗೆ ಬೇಡ ಅಂದೆ! ನನ್ನನ್ನು ಒಂಟಿಯಾಗಿ ಬಿಟ್ಟುಬಿಡಿ! 436 00:30:51,685 --> 00:30:54,021 ಸಮಾಧಾನದಿಂದಿರು. ಇದು ನಿನ್ನ ಒಳ್ಳೆಯದಕ್ಕೆ. 437 00:30:54,021 --> 00:30:56,815 ಇಲ್ಲ. ನಿಲ್ಲಿಸು. ನನಗೆ ಬೇಡ! 438 00:30:56,815 --> 00:30:58,233 ನೀನೇಕೆ ಹೀಗೆ ವರ್ತಿಸುತ್ತಿರುವೆ? 439 00:30:58,233 --> 00:30:59,651 ನಿನ್ನ ರಕ್ಷಿಸಲು ಯತ್ನಿಸುತ್ತಿರುವೆ. 440 00:30:59,651 --> 00:31:00,569 ಹೇ, ಪುಟ್ಟ. 441 00:31:00,569 --> 00:31:02,112 ವಾವ್, ಅದನ್ನು ನೋಡು. 442 00:31:05,282 --> 00:31:06,283 ಏನು ನಡೆಯುತ್ತಿದೆ? 443 00:31:06,950 --> 00:31:08,410 - ಡೈಸಿ, ಡೈಸಿ! - ಏನು ನಡೆಯುತ್ತಿದೆ? 444 00:31:08,410 --> 00:31:09,453 ಹೇ, ಮಾರ್ಗರೆಟ್? 445 00:31:09,578 --> 00:31:11,455 - ನಿಲ್ಲಿಸುವೆಯಾ? ಡೈಸಿ. ಡೈಸಿ! - ಮಾರ್ಗರೆಟ್! 446 00:31:11,455 --> 00:31:13,290 ನಿನ್ನನ್ನು ಸುರಕ್ಷಿತವಾಗಿರಿಸಲು. ನಿಲ್ಲಿಸುವೆಯಾ? 447 00:31:13,415 --> 00:31:15,000 - ಅಮ್ಮಾ, ನಿಲ್ಲಿಸು! - ಡೈಸಿ, ನಾನು. 448 00:31:15,000 --> 00:31:16,793 - ಅಪ್ಪಾ, ಸಹಾಯ ಮಾಡಿ! - ಏನು ತಲೆ ಕೆಟ್ಟಿದೆಯೇ? 449 00:31:16,793 --> 00:31:18,795 ಅದನ್ನು ನಿಲ್ಲಿಸು! ಮಾರ್ಗರೆಟ್, ನಿಲ್ಲಿಸು! 450 00:31:18,795 --> 00:31:20,422 ಅವರನ್ನು ನಾನು ರಕ್ಷಿಸಬೇಕಿದೆ. 451 00:31:20,422 --> 00:31:21,465 ಯಾವುದರಿಂದ? 452 00:31:21,465 --> 00:31:22,716 ನೀನೇನು ಮಾತನಾಡುತ್ತಿರುವೆ? 453 00:31:22,716 --> 00:31:25,218 - ಮಾರ್ಗರೆಟ್! - ನಾವು ವಿವರವಾದ ದಾಖಲೆಗಳನ್ನಿಡಬೇಕಿದೆ. 454 00:31:26,053 --> 00:31:28,305 ಹೇ, ಮಗು, ಹೇ. 455 00:31:29,264 --> 00:31:30,849 ಹೇ, ಡೈಸಿ, ಏನಿಲ್ಲ. 456 00:31:31,516 --> 00:31:33,185 ಹೇ, ಏನಿಲ್ಲ. 457 00:31:33,185 --> 00:31:34,102 ಚಿಂತೆಯಿಲ್ಲ. 458 00:31:34,102 --> 00:31:35,604 - ನಿನಗೇನೂ ಆಗಿಲ್ಲ. - ಅಪ್ಪಾ... 459 00:31:38,065 --> 00:31:40,567 ನಮ್ಮ ಗುರುತಿನ ಚಿಹ್ನೆಗಳ ಫೋಟೋ ಬೇಕೆಂದು ಅಮ್ಮ ಹೇಳಿದರು. 460 00:31:50,327 --> 00:31:51,995 ನಿನ್ನ ಕಚೇರಿ ವಿಶಾಲವಾಗಿದೆ. 461 00:31:51,995 --> 00:31:54,081 ಸಾಕಷ್ಟು ಸ್ಥಳ ಇದೆ ಮಕ್ಕಳ ಬೆಡ್ ರೂಂ ಸೇರಿಸಲು. 462 00:31:54,081 --> 00:31:55,415 ನಾವು ಅದನ್ನೇ ಮಾಡಿದ್ದು. 463 00:31:55,415 --> 00:31:58,418 - ಸ್ಟಡಿ ಅನ್ನು ನರ್ಸರಿಯಾಗಿ ನವೀಕರಿಸಿದೆವು. - ಪ್ರಕೃತಿಯ ಅದ್ಭುತ ಕಾರ್ಯ 464 00:31:58,418 --> 00:32:00,420 ನಿಮಗೆ ಶಿಶ್ನ ಇಲ್ಲವೆಂದಾದರೆ. 465 00:32:01,588 --> 00:32:02,589 ರಿಚರ್ಡ್. 466 00:32:02,589 --> 00:32:04,299 ಹಿಲರಿ, ನಾನು ಕೇಳಬಾರದು... 467 00:32:04,299 --> 00:32:07,344 ನೀನೇನು ಹೇಳುವೆ ಗೊತ್ತು, ಇಲ್ಲ, ಹೇಳಬಾರದು. 468 00:32:07,344 --> 00:32:10,055 ನನಗೆ ನಿಜವಾಗಿಯೂ ಆಸಕ್ತಿಯಿದೆ ಅದಕ್ಕೆ ಕೇಳಬೇಕು... 469 00:32:10,347 --> 00:32:11,556 "ಮಕ್ಕಳು ಬೇಡ" ಅನ್ನೋದು ಆಯ್ಕೆಯೇ 470 00:32:11,556 --> 00:32:14,017 ಅಥವಾ ಬೇರೆ ಏನಾದರೂನಾ ಅಂತ ನಾವು ಹೇಳುವುದು ಅಸಾಧ್ಯ-- 471 00:32:14,017 --> 00:32:16,937 ಬೇರೇನೂ ಹೇಳದೇ ಇದ್ದರೆ ನೀನು ಅದನ್ನು ಆಯ್ಕೆ ಎಂದು ಪರಿಗಣಿಸಬೇಕು. 472 00:32:16,937 --> 00:32:19,022 ಮಕ್ಕಳ ಬಗ್ಗೆ ಕೇಳುವುದರಲ್ಲಿ ತಪ್ಪೇನಿದೆ? 473 00:32:19,022 --> 00:32:21,441 ಅದು ಪಠ್ಯೇತರ ಆಸಕ್ತಿಯಂತೆ. 474 00:32:21,441 --> 00:32:24,277 ಯಾರಾದರೂ ಟೆನಿಸ್ ಆಡಿದ್ದಾರೆಯೇ ಎಂದು ಕೇಳುವುದೂ ತಪ್ಪಾಗಬಹುದು, ಅಥವಾ... 475 00:32:24,277 --> 00:32:25,570 ಅಥವಾ ಆರ್ಜಿ ಆಗಿದೆಯೇ ಎಂದು. 476 00:32:26,446 --> 00:32:28,323 ನಾನು ಅವಳಿಗೆ ಗಂಭೀರ ಪ್ರಶ್ನೆ ಕೇಳುತ್ತಿದ್ದೇನೆ! 477 00:32:28,323 --> 00:32:29,825 ನಿಮಗೆ ತಿಳಿಯಬೇಕಿದ್ದರೆ... 478 00:32:31,159 --> 00:32:32,953 ನಾ ಟೆನ್ನಿಸ್ ಆಡಿಲ್ಲ,ನನಗೆ ಆರ್ಜಿ ಸಿಕ್ಕಿಲ್ಲ. 479 00:32:33,412 --> 00:32:36,289 - ಯಾವಾಗಲಾದರೂ ಪ್ರಯತ್ನಿಸಬೇಕು. - ಮಂಗಳವಾರ ಸಮಯ ಮಾಡಿಕೊಳ್ಳುವೆ. 480 00:32:36,415 --> 00:32:38,166 ನಿನ್ನನ್ನು ಎಲ್ಲಿಯೂ ಕರೆದೊಯ್ಯಲಾಗದು. 481 00:32:38,583 --> 00:32:40,252 ಮಿಸ್ ಮಾರ್ಗರೆಟ್ ಬಂದಿದ್ದಾರೆ. 482 00:32:40,252 --> 00:32:42,087 - ನಿಮ್ಮ ಜೊತೆ ಮಾತನಾಡಬೇಕಂತೆ. - ಸರಿ. 483 00:32:42,087 --> 00:32:44,131 ಹೌದು, ನಾವು ನಾಲ್ಕು ಮಂದಿ ಮಾಡಬೇಕು ಅನಿಸುತ್ತದೆ. 484 00:32:44,131 --> 00:32:45,424 - ನಾಲ್ಕು ಮಂದಿ? - ಎಕ್ಸ್ಕ್ಯೂಸ್ ಮಿ. 485 00:32:45,424 --> 00:32:46,341 ಹೌದು. 486 00:32:54,099 --> 00:32:55,809 - ಮಾರ್ಗರೆಟ್. - ಹಾಯ್. 487 00:32:56,727 --> 00:32:57,978 ಚೆನ್ನಾಗಿ ಕಾಣಿಸುತ್ತಿರುವೆ. 488 00:32:57,978 --> 00:32:59,062 ಧನ್ಯವಾದ. 489 00:32:59,062 --> 00:33:01,148 - ಡಿನ್ನರ್ ಪಾರ್ಟಿ ನಡೀತಿದೆ. - ತೊಂದರೆಗೆ ಕ್ಷಮಿಸು. 490 00:33:01,273 --> 00:33:02,274 ನಾನು, ಅದು-- 491 00:33:04,359 --> 00:33:07,446 ನೀನು ಅವನ ಗಿಡಗಳಿಗೆ ನೀರುಣಿಸುತ್ತಿದ್ದೆ, 492 00:33:07,446 --> 00:33:10,157 ಕೆಲವೊಮ್ಮೆ ಅವನ ನಾಯಿ ನೋಡಿಕೊಳ್ಳುತ್ತಿದ್ದೆ ಎಂದು ಹೇಳಿದ್ದೆ. 493 00:33:10,282 --> 00:33:11,616 ಕೀಲಿ ನಿನ್ನ ಬಳಿ ಇದೆಯೇ? 494 00:33:11,616 --> 00:33:13,118 - ಮಾರ್ಗರೆಟ್. - ನಿನ್ನ ಬಳಿ ಇದೆ, ಅಲ್ಲವೇ? 495 00:33:14,244 --> 00:33:16,621 ಸತ್ತ ವ್ಯಕ್ತಿಯ ಮನೆಗೆ ನುಗ್ಗಲು, ಅವನ ವಸ್ತುಗಳನ್ನು ನೋಡಲು 496 00:33:16,621 --> 00:33:18,206 ನಾನು ನಿನಗೆ ಸಹಾಯ ಮಾಡುವುದಿಲ್ಲ. 497 00:33:18,331 --> 00:33:19,750 ನನಗೆ ತಿಳಿಯಬೇಕಿದೆ. 498 00:33:20,542 --> 00:33:23,545 ನೀನು ನನ್ನ ಸ್ನೇಹಿತೆಯಾಗಿದ್ದರೆ ನನಗೆ ಸಹಾಯ ಮಾಡುವೆ. 499 00:33:23,754 --> 00:33:25,172 ಅದು ಸರಿಯಲ್ಲ. 500 00:33:25,839 --> 00:33:27,382 ನೀನು ಅದನ್ನೇ ಮಾಡುತ್ತಿರುವೆ. 501 00:33:27,382 --> 00:33:28,967 ನೀನು ಈ ಕಥೆಗಳನ್ನು ಮುಂದೊಡ್ಡುವೆ. 502 00:33:28,967 --> 00:33:30,343 ನೀನು ಅದನ್ನು ಡೇವಿಡ್ ಗೆ ಮಾಡಿರುವೆ. 503 00:33:30,469 --> 00:33:31,470 ಕೆಟ್ಟವನಂತೆ ಬಿಂಬಿಸಿದೆ... 504 00:33:31,470 --> 00:33:33,638 ಆ ಕುರಿತು ನಾನೀಗಾಗಲೇ ಕ್ಷಮೆಯಾಚಿಸಿದ್ದೇನೆ. 505 00:33:33,638 --> 00:33:35,474 ವಾಪಸ್ ಹೋಗಿ ಅದನ್ನು ಬದಲಾಯಿಸಲು ನನಗಾಗದು. 506 00:33:35,474 --> 00:33:38,685 ನಿನಗೆ ಅರ್ಥವಾಗಬೇಕು, ಹೇಳಬೇಕಾಗಿದ್ದನ್ನು ಪೊಲೀಸರಿಗೆ ನಾನು ಹೇಳಿದೆ-- 507 00:33:38,810 --> 00:33:40,395 ನಿನಗೆ ಅವನು ಇಷ್ಟವಿರಲಿಲ್ಲ. 508 00:33:40,395 --> 00:33:42,606 ಅವನು ನನಗೆ ಇಷ್ಟವಾದನೇ ಇಲ್ಲವೇ ಅಪ್ರಸ್ತುತ. 509 00:33:42,606 --> 00:33:44,775 ಅವನು ಬಾರಿನಲ್ಲಿ ಕುಳಿತು ಕುಡಿಯುತ್ತಿದ್ದ, ಮಾರ್ಗರೆಟ್. 510 00:33:44,775 --> 00:33:46,151 ನಿನ್ನ ಮಗನನ್ನು ಅಪಹರಿಸಿರಲಿಲ್ಲ. 511 00:33:46,276 --> 00:33:48,403 ಅವನೆಲ್ಲಿದ್ದ ಎಂಬ ಕುರಿತು ಸುಳ್ಳು ಹೇಳಿದ್ದ. 512 00:33:48,403 --> 00:33:49,988 ಅದರಿಂದ ಅವನು ಶಂಕಿತನಾದ. 513 00:33:49,988 --> 00:33:51,698 ಆ ಕುರಿತು ನಾನೇನು ಮಾಡಬೇಕೆಂದು ನೀನು ಬಯಸುವೆ? 514 00:33:51,698 --> 00:33:55,076 - ಅವನು ಹೊರಗೆ ಹೋಗಿ ಕುಡಿದರೆ ನನ್ನ ತಪ್ಪಲ್ಲ-- - ಇನ್ನು ನನಗೆ ಸಾಧ್ಯವಿಲ್ಲ. 515 00:33:55,619 --> 00:33:59,664 ತನ್ನನ್ನು ಸಮರ್ಥಿಸಲು ಅವನಿಲ್ಲಿ ಇಲ್ಲದೇ ಇರುವಾಗ, ನೀನು ಇನ್ನೊಬ್ಬ ವ್ಯಕ್ತಿಯ ಜೀವನ ಹಾಳು ಮಾಡುವಾಗ 516 00:33:59,664 --> 00:34:02,209 ನಾನು ಸುಮ್ಮನೆ ನಿಂತು ನೋಡುವುದಿಲ್ಲ. 517 00:34:02,209 --> 00:34:04,795 ಕ್ರಿಸ್ಟೋಫರ್ ಒಳ್ಳೆಯ ವ್ಯಕ್ತಿಯಾಗಿದ್ದ. 518 00:34:04,920 --> 00:34:06,588 ಹೆಚ್ಚಿನವರು ಹಾಗಿರುತ್ತಾರೆ. ಒಪ್ಪುವೆ. 519 00:34:06,588 --> 00:34:08,507 ನಾನು ಕೂಡ. ಆದರೆ ನೋಡು ಏನಾಯಿತೆಂದು. 520 00:34:10,842 --> 00:34:13,470 ಗಸ್ ಹುಡುಕುವುದು ನನಗೆ ಬೇಕಿದೆ. 521 00:34:13,595 --> 00:34:16,556 ಬೇರೆ ಯಾರ, ಯಾವುದರ ಬಗ್ಗೆಯೂ ನನಗೆ ಪರಿವೆಯಿಲ್ಲ. 522 00:34:16,556 --> 00:34:17,766 ನಿಜವಾಗಿಯೂ. 523 00:34:17,766 --> 00:34:20,060 ನನ್ನೊಳಗೆ ಯಾವುದೇ ವಾಂಛೆಯಿಲ್ಲ. 524 00:34:20,185 --> 00:34:21,645 ನಮಗೆಲ್ಲರಿಗೂ ಗಸ್ ನನ್ನು ಹುಡುಕಬೇಕಿದೆ. 525 00:34:23,021 --> 00:34:26,274 ನೋವನ್ನು ಹೋಲಿಸಲಾಗದು ಎನ್ನುವರು, ಆದರೆ ಅದು ನಿಜವಲ್ಲ. 526 00:34:26,274 --> 00:34:29,110 ನನ್ನ ನೋವು ನೀನು ಊಹಿಸಿದ್ದಕ್ಕಿಂತಲೂ ಹೆಚ್ಚು, 527 00:34:29,110 --> 00:34:32,823 ಮತ್ತು ನಿನಗೆ ನನ್ನ ಭಾವನೆ ಯಾವತ್ತೂ ಅರ್ಥವಾಗದು, 528 00:34:32,948 --> 00:34:34,991 ಏಕೆಂದರೆ ನೀನು ತಾಯಿಯಲ್ಲ. 529 00:34:59,099 --> 00:35:00,100 ಇದನ್ನು ಇಟ್ಟುಕೋ. 530 00:35:19,953 --> 00:35:22,038 ಹೇ, ಹೇ, ಹೇ, ಹೇ, ಆರಾಮವಾಗಿ. 531 00:35:22,455 --> 00:35:23,456 ಅದು ಖಾಲಿಯಾಗಿದೆ. 532 00:35:23,456 --> 00:35:24,541 ಬಿಡು. 533 00:35:25,250 --> 00:35:26,585 ಸರಿ, ಕಣ್ರೋ, ತಿನ್ನಿ. 534 00:35:29,045 --> 00:35:31,298 - ಇನ್ನೂ ಸ್ವಲ್ಪ ಸೇರಿಸಬೇಕೇ? - ನನಗೆ ಸಾಕು. 535 00:35:37,345 --> 00:35:38,889 ಎಸ್ಸಿ, ಎಸ್ಸಿ, ನಾನು ನೋಡ್ತೇನೆ. 536 00:35:38,889 --> 00:35:39,931 ಆಯಿತು, ಸರ್. 537 00:35:40,473 --> 00:35:41,474 ಅದು ಯಾರಾಗಿರಬಹುದು? 538 00:35:48,189 --> 00:35:50,066 ಹಾಯ್, ಬಂದಿದ್ದಕ್ಕಾಗಿ ಧನ್ಯವಾದ. 539 00:35:50,483 --> 00:35:51,484 ಹೇ, ಮಕ್ಳೆ. 540 00:35:51,484 --> 00:35:52,777 ನೀವು ಒಬ್ಬರನ್ನು ಭೇಟಿಯಾಗಬೇಕು. 541 00:35:52,777 --> 00:35:54,195 - ಏನು ನಡೆಯುತ್ತಿದೆ? - ಏನು? 542 00:35:56,281 --> 00:35:58,575 - ಓಹ್, ದೇವರೇ. ಆಕೆ ಯಾರು? - ವಾವ್. 543 00:35:58,575 --> 00:36:00,327 ಆತ. ಅವನ ಹೆಸರು ಚೌನ್ಸೆ. 544 00:36:00,327 --> 00:36:01,870 - ಅವನೀಗ ನಿಮ್ಮವನು. - ಏನು? 545 00:36:01,870 --> 00:36:03,997 ಕುಟುಂಬದಲ್ಲಿ ನಾಯಿಗಳಿರುವುದು ಯಾವತ್ತೂ ಒಳ್ಳೆಯದು. 546 00:36:04,122 --> 00:36:06,166 ಅವುಗಳು ನಮಗೆ ನಿಷ್ಠವಾಗಿರುತ್ತವೆ ಮತ್ತು ಕಾಯುತ್ತವೆ. 547 00:36:06,166 --> 00:36:09,002 ಅವನಿಗೆ ಏನನ್ನೂ ಕಾಯಲು ಆಗಲಿಲ್ಲ. ತುಂಬಾ ಮುದ್ದಾಗಿದ್ದಾನೆ. 548 00:36:09,961 --> 00:36:11,296 ಹಾಯ್, ಚೌನ್ಸೆ. 549 00:36:12,464 --> 00:36:14,966 - ತುಂಬಾ ಮುದ್ದಾಗಿದ್ದಾನೆ. - ಹಾಯ್, ಚೌನ್ಸೆ. 550 00:36:15,675 --> 00:36:17,302 ...ತಲ್ಲೀನತೆಯ ಡಿನ್ನರ್. 551 00:36:17,302 --> 00:36:20,597 - ಅದು ವಾರಗಟ್ಟಲೆಗೆ ಬುಕ್ ಆಗಿದೆ. ಸೋಲ್ಡ್ ಔಟ್. - ಅದು ಅದ್ಭುತ. 552 00:36:20,597 --> 00:36:22,724 - ವೈಟಿಂಗ್ ಲಿಸ್ಟ್? - ವೈಟಿಂಗ್ ಲಿಸ್ಟ್ ಇದೆ... 553 00:36:22,724 --> 00:36:23,808 - ಸ್ವಲ್ಪ ಜಾಗ ಬಿಡಿ. - ವಾವ್. 554 00:36:23,808 --> 00:36:24,768 ವಾವ್. 555 00:36:25,560 --> 00:36:26,770 - ಇದು ಮೆರಿಂಗಾ? - ಹೌದು. 556 00:36:26,770 --> 00:36:28,063 ಹೌದು. ಅದು ಬೇಕ್ಡ್ ಅಲಾಸ್ಕ. 557 00:36:28,855 --> 00:36:31,483 - ನಾನು ಇದನ್ನು ಹಿಂದೆ ತಿಂದಿಲ್ಲ. - ಕಾದು ನೋಡು. 558 00:36:31,900 --> 00:36:33,526 ಸ್ವಾದಿಷ್ಠವಾಗಿರುವಂತೆ ಕಾಣುತ್ತದೆ. 559 00:36:35,612 --> 00:36:37,155 ನನಗೆ ಕಾಯಲಾಗದು. 560 00:36:40,784 --> 00:36:43,828 - ಧನ್ಯವಾದ, ಸಿಕೆ. - ಖುಷಿಯಾಯಿತು. ಆನಂದಿಸಿ. 561 00:36:43,828 --> 00:36:45,789 - ಈ ಬಾರಿ ತುಂಬಾ ಸಾಧಿಸಿಬಿಟ್ಟೆ. - ಹೌದು. 562 00:36:45,789 --> 00:36:47,999 ಅದನ್ನು ನಾವು ಹೇಗೆ ತಿನ್ನುವುದು? 563 00:36:48,750 --> 00:36:51,461 ಇಲ್ಲ, ನಿಜವಾಗಿ, ಇದು... ಇದು ಅದ್ಭುತವಾಗಿದೆ. 564 00:36:51,461 --> 00:36:53,338 ಅಂದರೆ, ಬಹಳ ಸಮಯವಾಗಿದೆ ನಾವು-- 565 00:38:00,238 --> 00:38:01,239 ಹಾಯ್! 566 00:38:02,574 --> 00:38:04,743 ತುಂಬಾ ಸಮಯ ಕಾಣಿಸಿಲ್ಲ! 567 00:38:04,743 --> 00:38:06,244 ನೀನು ಬರುವುದಿಲ್ಲ ಅಂದುಕೊಂಡೆ. 568 00:38:06,244 --> 00:38:08,580 ನಿನ್ನ ನೆನಪಾಗುತ್ತಿದೆ! 569 00:38:09,414 --> 00:38:10,874 ಮರ್ಸಿ, ನನ್ನ ಸ್ನೇಹಿತರು. 570 00:38:10,874 --> 00:38:12,250 - ಹಾಯ್! - ಹಾಯ್! 571 00:38:12,250 --> 00:38:13,668 - ಅವಳ ಬಗ್ಗೆ ಏನು? - ಇಂಗ್ಲಿಷ್. 572 00:38:13,668 --> 00:38:15,795 ಇಂಗ್ಲಿಷ್! 573 00:38:16,463 --> 00:38:18,548 - ಡ್ರಿಂಕ್ಸ್ ಬೇಕೇ? - ಹೌದು, ಖಂಡಿತ. 574 00:38:18,548 --> 00:38:19,841 ಸರಿ, ನಾನೀಗ ಬರುವೆ. 575 00:38:20,550 --> 00:38:21,551 ಸರಿ. 576 00:38:27,265 --> 00:38:28,266 ಹೇ, ಮರ್ಸಿ. 577 00:38:29,184 --> 00:38:31,186 ಹಾಂಗ್ ಕಾಂಗಿಗೆ ಮೊದಲ ಬಾರಿ ಬಂದಿರುವೆಯಾ? 578 00:38:32,020 --> 00:38:33,730 ಒಂದೂವರೆ ವರ್ಷದಿಂದ ಇಲ್ಲಿರುವೆ. 579 00:38:33,730 --> 00:38:36,024 - ಒಂದೂವರೆ ವರ್ಷ. - ಭೇಟಿಯಾಗಲು ಖುಷಿಯಾಗಿದೆ. 580 00:38:36,566 --> 00:38:38,777 ನಾವು ಆಕೆಯ ಸಂಬಂಧದ ಬಗ್ಗೆ ಮಾತನಾಡುತ್ತಿದ್ದೆವು. 581 00:38:38,777 --> 00:38:41,529 ಅವರು ಈಗಷ್ಟೇ ಜೊತೆಯಾಗಿ ವಾಸಿಸುತ್ತಿದ್ದಾರೆ. ಚೆನ್ನಾಗಿದೆ. 582 00:38:41,529 --> 00:38:43,073 ನಿಮಗಾಗಿ ಉತ್ಸಾಹಿತನಾಗಿದ್ದೇನೆ. 583 00:38:43,073 --> 00:38:45,700 ಅವಳಿಗೆ ನಿನ್ನ ಎಲ್ಲಾ ಕೊಳಕು ರಹಸ್ಯಗಳನ್ನು ನಾವು ಹೇಳಬಹುದು! 584 00:38:47,619 --> 00:38:48,453 ಹೌದು! 585 00:39:15,313 --> 00:39:18,024 ಮರ್ಸಿ? ಮರ್ಸಿ? ಏನಾಯಿತು? 586 00:39:18,858 --> 00:39:19,859 ಮರ್ಸಿ! 587 00:39:36,709 --> 00:39:38,419 ಚೆನ್ನಾಗಿ ಕಾಣ್ತಿದ್ದೀರಾ, ಮಿಸ್ ಹಿಲರಿ. 588 00:39:38,419 --> 00:39:39,337 ಧನ್ಯವಾದ, ಪೂರಿ. 589 00:39:39,337 --> 00:39:40,338 ಸ್ಯಾಮ್ ಬಂದಿದ್ದಾನೆಯೇ? 590 00:39:40,463 --> 00:39:41,756 - ಹೌದು, ಮ್ಯಾ'ಮ್. - ಸರಿ, ಒಳ್ಳೆಯದು. 591 00:39:41,756 --> 00:39:43,466 - ಮ್ಯಾ'ಮ್? - ಏನು? 592 00:39:48,346 --> 00:39:49,347 ಏನಾಯಿತು? 593 00:39:50,056 --> 00:39:54,185 ಮಿ. ಡೇವಿಡ್ ಲಾಂಡ್ರಿ ಬಗ್ಗೆ ಕ್ಷಮೆ ಕೇಳಲು ಬಯಸುವೆ. 594 00:39:55,061 --> 00:39:56,479 - ಹೇಳದಿರುವುದಕ್ಕೆ. - ಪರವಾಗಿಲ್ಲ. 595 00:39:57,188 --> 00:39:58,189 ನಿನ್ನ ಮೇಲೆ ಸಿಟ್ಟಿಲ್ಲ. 596 00:39:59,607 --> 00:40:00,733 ಮತ್ತೆ, ಮ್ಯಾ'ಮ್? 597 00:40:02,110 --> 00:40:05,196 ನಾನು ಯಾವತ್ತೂ ನಿಮ್ಮ ಪರ ಎಂದು ಹೇಳಲು ಬಯಸುವೆ. 598 00:40:07,365 --> 00:40:08,366 ಧನ್ಯವಾದ, ಪೂರಿ. 599 00:40:09,826 --> 00:40:10,952 ಖುಷಿಯಾಯಿತು. 600 00:40:24,048 --> 00:40:26,217 ಸ್ಯಾಮ್, ನನ್ನನ್ನು ಮಿ. ಸ್ಟಾರ್ ಬಳಿಗೆ ಕರೆದುಕೊಂಡು ಹೋಗು. 601 00:40:26,217 --> 00:40:27,302 ಮ್ಯಾ'ಮ್? 602 00:40:28,136 --> 00:40:30,763 ನಟಿಸಬೇಡ. ಅವನೆಲ್ಲಿದ್ದಾನೆಂದು ನಿಂಗೊತ್ತು. ಅಲ್ಲಿಗೆ ಕರೆದುಕೊಂಡು ಹೋಗು. 603 00:40:31,306 --> 00:40:32,307 ಆಯಿತು, ಮ್ಯಾ'ಮ್. 604 00:40:39,439 --> 00:40:40,607 ಏನು? ಹಾಂ! 605 00:40:41,065 --> 00:40:43,151 ನನಗೆ ಸುಸ್ತಾಗಿದೆ ಎಂದೆ! 606 00:40:43,151 --> 00:40:46,529 ಕುಡಿಯಬೇಕಿದೆ. ಕೆಲಸದ ನಂತರ. 607 00:41:24,025 --> 00:41:24,984 ಹೌದು... 608 00:41:24,984 --> 00:41:25,985 ಹಾಯ್, ಉಮ್ಮಾ. 609 00:41:26,819 --> 00:41:28,571 ಕ್ಷಮಿಸು, ನಿನಗೆ ಮತ್ತೆ ಕರೆ ಮಾಡಬೇಕೆಂದಿದ್ದೆ. 610 00:41:29,072 --> 00:41:30,240 ಹುಷಾರಿಲ್ಲವೇ? 611 00:41:30,698 --> 00:41:32,617 ಮಾತು ಹುಷಾರಿಲ್ಲದಂತಿದೆ. 612 00:41:34,202 --> 00:41:35,203 ಆಯಾಸಗೊಂಡಿರುವೆ. 613 00:41:36,037 --> 00:41:38,164 ಬಹಳಷ್ಟು ಕೆಲಸ ಮಾಡುತ್ತಿರುವೆ. 614 00:41:38,164 --> 00:41:40,375 ಅವರು ಬಹಳಷ್ಟು ಹಣ ನಿನಗೆ ನೀಡುತ್ತಾರೆಂದು ಅಂದುಕೊಂಡಿರುವೆ. 615 00:41:40,667 --> 00:41:42,460 ನನಗೆ ಕರೆ ಮಾಡಲು ನಿನಗೆ ಪುರುಸೊತ್ತಿಲ್ಲ. 616 00:41:43,920 --> 00:41:45,630 ನೀನು ಫೋನ್ ಎತ್ತುವುದೇ ಇಲ್ಲ. 617 00:41:47,048 --> 00:41:48,174 ಈಗ ಕರೆ ಮಾಡುತ್ತಿದ್ದೇನೆ. 618 00:41:48,174 --> 00:41:50,885 ಹಾಂಗ್ ಕಾಂಗಿಗೆ ನೀನು ನನ್ನ ಆಹ್ವಾನಿಸಿಯೇ ಇಲ್ಲ. 619 00:41:51,552 --> 00:41:52,971 ಅಮ್ಮನಿಗೆ ಬೇಸರ ಉಂಟು ಮಾಡುವೆ. 620 00:41:54,430 --> 00:41:56,307 ಹಾಗಿದ್ದರೆ ಬಾ. ನಿನ್ನನ್ನು ನೋಡಲು ಬಯಸುವೆ. 621 00:41:58,351 --> 00:42:00,395 ಹಾಗೆ ಹೇಳಲು ಅಪ್ಪ ನಿನಗೆ ಹೇಳಿದರೇ? 622 00:42:02,438 --> 00:42:04,023 ಅವರು ನಿನ್ನ ಜೊತೆ ಮಾತನಾಡುತ್ತಾರೆಂದು ನಂಗೊತ್ತು. 623 00:42:05,024 --> 00:42:07,819 ಮಗುವಿನ ತಾಯಿಯೊಂದಿಗೆ ಅವರು ಮಾತನಾಡುವುದಿಲ್ಲ... 624 00:42:07,819 --> 00:42:09,153 ಅದು ನನ್ನ ಐಡಿಯಾ, ಅಮ್ಮ. 625 00:42:10,029 --> 00:42:12,073 ಓಹ್. ಸರಿ! ನಾನು ಕೂಡ ಬ್ಯುಸಿ ಆಗಬಲ್ಲೆ ಗೊತ್ತೇ? 626 00:42:13,157 --> 00:42:15,326 ಎಲ್ಲರೂ ನನ್ನಿಂದ ಏನನ್ನಾದರೂ ಬಯಸುತ್ತಾರೆ. 627 00:42:16,828 --> 00:42:20,206 ನನಗೇನು ಬೇಕೆಂದು ಯಾರೂ ಕೇಳುವುದಿಲ್ಲ. 628 00:42:23,668 --> 00:42:25,086 ನಿನಗೇನು ಬೇಕು? 629 00:42:27,422 --> 00:42:28,298 ಅದು ಅಪ್ರಸ್ತುತ. 630 00:42:32,176 --> 00:42:35,013 ಸರಿ. ನಾನು ಹೋಗಬೇಕು. 631 00:42:35,013 --> 00:42:36,222 ಸ್ನೇಹಿತರು ಕಾಯುತ್ತಿದ್ದಾರೆ. 632 00:42:36,222 --> 00:42:37,348 ನಿನಗೆ ಸ್ನೇಹಿತರಿದ್ದಾರೆಯೇ? 633 00:42:37,724 --> 00:42:38,599 ಎಷ್ಟು ಮಂದಿ? 634 00:42:40,310 --> 00:42:41,144 ತುಂಬಾ! 635 00:42:41,978 --> 00:42:43,396 ಎಣಿಸುವುದಕ್ಕಿಂತ ಹೆಚ್ಚು. 636 00:42:44,689 --> 00:42:45,857 ನಿನಗಾಗಿ ನಾನು ಖುಷಿ ಪಡುತ್ತೇನೆ. 637 00:42:48,067 --> 00:42:50,987 ನಿನ್ನಮ್ಮನಂತೆ ನೀನು ಒಬ್ಬಂಟಿಯಲ್ಲ. 638 00:42:54,824 --> 00:42:56,159 ಸರಿ. ನನಗೆ ಹೋಗಬೇಕು. 639 00:42:56,159 --> 00:42:57,076 ಫೋನ್ ಇಡುತ್ತೇನೆ. 640 00:42:57,243 --> 00:42:58,202 ಸರಿ. 641 00:44:05,269 --> 00:44:06,562 ಪಿನೋ ನೋಯರ್ ದೊರೆಯುವುದೇ? 642 00:44:37,677 --> 00:44:38,678 ನೀ ನನ್ನನ್ನು ಕಂಡುಹಿಡಿದೆ. 643 00:44:43,266 --> 00:44:44,267 ಡಿನ್ನರ್ ಮಿಸ್ ಮಾಡಿದ್ದೀ. 644 00:44:50,148 --> 00:44:51,607 ಅದು ಮಜವಾಗಿತ್ತು. 645 00:44:51,607 --> 00:44:55,278 ಸೆಕ್ಸಿಸ್ಟ್ ರಿಚರ್ಡ್ ಆರ್ಜಿ ಬಗ್ಗೆ ಮಾತನಾಡಿ ಎಲ್ಲಾ ವೈನ್ ಕುಡಿದು ಬಿಟ್ಟ. 646 00:44:55,278 --> 00:44:57,780 ಹಿಲ್ಸ್, ಆ ಟೆಕ್ಸ್ಟ್ ಬಗ್ಗೆ ಕ್ಷಮಿಸು. 647 00:44:59,907 --> 00:45:01,534 ಮತ್ತು ಎಲ್ಲದರ ಬಗ್ಗೆಯೂ, ನಿಜವಾಗಿ. 648 00:45:03,369 --> 00:45:04,620 ನೀನು ಭಯಪಡುತ್ತಿರುವೆ ಅನಿಸುತ್ತದೆ. 649 00:45:05,580 --> 00:45:06,747 ನಾವಿಬ್ಬರೂ. 650 00:45:06,747 --> 00:45:09,834 ಇನ್ಮುಂದೆ ನಾವಿಬ್ಬರೂ ತಪ್ಪು ಮಾಡುವುದು ನಂಗೆ ಬೇಕಿಲ್ಲ. 651 00:45:11,252 --> 00:45:13,004 ನೀನಿಲ್ಲದೆ ಜೀವಿಸಲು ಸಾಧ್ಯವಿಲ್ಲ. 652 00:45:13,004 --> 00:45:14,589 ಹಾಗೆ ಮಾಡುವುದೂ ಬೇಕಿಲ್ಲ. 653 00:45:15,590 --> 00:45:17,425 ನಂಗೊತ್ತಿಲ್ಲ, ನಾನೇನು ಮಾಡುವೆ ಎಂದು... 654 00:45:18,217 --> 00:45:22,013 ಡಿನ್ನರ್ ಪಾರ್ಟಿಯಲ್ಲಿ ಹುಬ್ಬು ಮೇಲೇರಿಸಲು ನೀನಿಲ್ಲದೇ ಇದ್ದರೆ. 655 00:45:28,227 --> 00:45:29,479 ನಮಗೊಂದು ಯೋಜನೆಯಿತ್ತು, ಡೇವಿಡ್. 656 00:45:31,647 --> 00:45:34,066 ಆ ಯೋಜನೆ ನೀನಿಲ್ಲದೇ ಏನಾಗುತ್ತದೆ ಎಂದು ಗೊತ್ತಿಲ್ಲ. 657 00:45:35,818 --> 00:45:37,820 ಅಷ್ಟೇ. ಯಾವುದೇ ಯೋಜನೆಯಿಲ್ಲ. 658 00:45:38,446 --> 00:45:40,448 ಇಲ್ಲ. ನಾವು ಮಗು ಪಡೆಯಲು ಪ್ರಯತ್ನ ಮುಂದುವರಿಸಬಹುದು. 659 00:45:45,203 --> 00:45:48,831 ಒಂದು ವರ್ಷದ ಹಿಂದೆ ನೀನು ಹಾಗೆ ಹೇಳಿದ್ದರೆ ನಾನೇನು ಮಾಡುತ್ತಿದ್ದೆ ಗೊತ್ತಿಲ್ಲ. 660 00:45:52,793 --> 00:45:56,797 ಇದೀಗ ಇಬ್ಬರೂ ಹೆತ್ತವರಾಗುವ ಸ್ಥಿತಿಯಲ್ಲಿದ್ದೇವೆ ಎಂದು ನನಗನಿಸದು. 661 00:45:59,467 --> 00:46:01,010 ನಿನ್ನ ಕಳೆದುಕೊಳ್ಳಲು ಸಿದ್ಧಳಿಲ್ಲ. 662 00:46:04,514 --> 00:46:06,224 ನಾನು ಕೂಡ ಸಿದ್ಧನಿಲ್ಲ. 663 00:46:11,103 --> 00:46:14,899 ನನ್ನ ಒಂಟಿಯಾಗಿ ಸಾಯಲು ಬಿಡುವುದಿಲ್ಲವೆಂದು ಮಾತು ಕೊಡು, 664 00:46:14,899 --> 00:46:18,402 ಸತ್ತ ನೆರೆಮನೆಯಾತನ ಗಿಡ ಮಾತ್ರ ಜೊತೆಯಾಗಿರುವುದೇ? 665 00:46:20,571 --> 00:46:21,405 ಮತ್ತು ಪೂರಿ. 666 00:46:23,199 --> 00:46:24,575 ಕುಂಡದಲ್ಲಿರುವ ಗಿಡ ಮತ್ತು ಪೂರಿ. 667 00:46:28,120 --> 00:46:29,330 ಓಹ್. 668 00:46:32,875 --> 00:46:34,293 ನಿನ್ನ ನೆನಪಾಗುತ್ತದೆ. ನಿಂಗೊತ್ತೇ? 669 00:46:39,507 --> 00:46:40,508 ನನ್ನನ್ನೂ ಕ್ಷಮಿಸು. 670 00:46:41,884 --> 00:46:43,928 ಈ ಒಂದು ವರ್ಷ ನಡೆದಿದ್ದಕ್ಕೆಲ್ಲವೂ. 671 00:46:44,053 --> 00:46:45,054 ಹೌದು. 672 00:46:47,306 --> 00:46:48,849 ನಾವು ಇದಕ್ಕಿಂತ ಉತ್ತಮರು, ಡೇವಿಡ್. 673 00:46:52,812 --> 00:46:55,898 ನಿನ್ನೊಂದಿಗೆ ಇತ್ತೀಚೆಗೆ ನನಗೆ ಮಾತನಾಡಲು ಆಗಿಲ್ಲ, ನಿಂಗೊತ್ತು. 674 00:46:57,275 --> 00:46:58,609 ಮತ್ತು ನನಗೆ-- 675 00:47:00,820 --> 00:47:01,654 ಏನು? 676 00:47:03,030 --> 00:47:06,033 ಎಕ್ಸ್ಕ್ಯೂಸ್ ಮಿ. ಈ ಗ್ಲಾಸಿನಲ್ಲಿ ಲಿಪ್ ಸ್ಟಿಕ್ ಇದೆ, ಅದು ನನ್ನದಲ್ಲ. 677 00:47:10,121 --> 00:47:12,123 ಅವನು ನನ್ನನ್ನು ದುರುಗುಟ್ಟಿ ನೋಡಿದ, ನೋಡಿದೆಯಾ? 678 00:47:13,124 --> 00:47:15,626 ಈ ಜಾಗ ಅಷ್ಟು ಕೆಟ್ಟದಾಗಿಲ್ಲದಿದ್ದರೆ ನನಗೆ ಅವಮಾನವಾಗುತ್ತಿತ್ತು. 679 00:47:16,043 --> 00:47:17,253 ನಿನ್ನನ್ನು ನಂಬಲಾಗದು. 680 00:47:17,253 --> 00:47:18,546 ಬೇರೆ ಮಹಿಳೆಯ ಲಿಪ್ಸ್ಟಿಕ್ ಇರುವ 681 00:47:18,546 --> 00:47:21,048 ಗ್ಲಾಸಿನಲ್ಲಿ ನಾ ಕುಡಿಯುವೆ ಎಂದು ನೀನು ನಿರೀಕ್ಷಿಸಿರಲಿಕ್ಕಿಲ್ಲ. 682 00:47:21,048 --> 00:47:23,384 ಈ ಸ್ಥಳ ಅಷ್ಟು ಕೆಟ್ಟದ್ದಾಗಿದ್ದರೆ, ನೀನೇಕೆ ಬಂದೆ? 683 00:47:25,094 --> 00:47:26,804 ನಾನೇನೂ ಅಲ್ಲದೇ ಇದ್ದರೆ, ನಾನು ಕಸವಾಗಿದ್ದರೆ. 684 00:47:26,804 --> 00:47:28,264 ಏನು ಮಾತನಾಡುತ್ತಿರುವೆ? 685 00:47:28,264 --> 00:47:29,473 ಅದೊಂದು ಜೋಕ್ ಆಗಿತ್ತು. 686 00:47:29,473 --> 00:47:30,933 ನನ್ನ ಉಳಿಸಲು ಯತ್ನಿಸಬೇಡ. 687 00:47:30,933 --> 00:47:32,476 ಚೆನ್ನಾಗಿದ್ದೇನೆ, ನಂಗೇನೂ ಬೇಡ-- 688 00:47:32,476 --> 00:47:34,770 ನಾನು ನಮ್ಮ ಮದುವೆ ಉಳಿಸಲು ಯತ್ನಿಸುತ್ತಿರುವೆ. 689 00:47:38,566 --> 00:47:39,775 ನಾನೊಬ್ಬಳು ಮಾತ್ರವೇನಾ? 690 00:47:49,243 --> 00:47:50,536 ಇನ್ನೊಂದು. ಧನ್ಯವಾದ. 691 00:48:17,021 --> 00:48:18,147 ಅದು ಇಲ್ಲಿದೆ ಎಂದು ಗೊತ್ತು. 692 00:49:06,320 --> 00:49:07,363 ಕ್ಲಾರ್ಕ್! 693 00:49:07,363 --> 00:49:08,531 ನನಗೆ ಗೊತ್ತಿತ್ತು! 694 00:49:08,531 --> 00:49:10,533 ಅವನು ಅಲ್ಲಿದ್ದ. ಥೈಲ್ಯಾಂಡಿನಲ್ಲಿ. 695 00:49:10,533 --> 00:49:12,743 ಅವನು ಅದೇ ಬೀಚಿನಲ್ಲಿದ್ದ. 696 00:49:12,743 --> 00:49:14,954 ಇದು ಯಾರ ನಾಯಿ? 697 00:49:14,954 --> 00:49:16,038 ಏನು-- 698 00:49:21,377 --> 00:49:22,253 ಏನು ನಡೆಯುತ್ತಿದೆ? 699 00:49:23,003 --> 00:49:24,880 ಡಿಟೆಕ್ಟಿವ್ ಚಾಂಗ್... 700 00:49:27,091 --> 00:49:28,718 ನೀನು ಕುಳಿತುಕೋ, ಮಾರ್ಗರೆಟ್. 701 00:49:30,845 --> 00:49:31,846 ಇಲ್ಲಿ ಬಾ, ಚಿನ್ನ. 702 00:49:44,942 --> 00:49:46,610 ಮುಖ್ಯಭೂಮಿಯಲ್ಲಿರುವ ಪತ್ತೆದಾರರು 703 00:49:46,610 --> 00:49:48,821 ಗಸ್ ವಿವರಣೆಯನ್ನು ಹೋಲುವ ಮೃತದೇಹ ಪತ್ತೆಹಚ್ಚಿದ್ದಾರೆ. 704 00:49:50,614 --> 00:49:52,575 ಗುರುತು ಪತ್ತೆಹಚ್ಚಲು ನೀವು ಬರುವ ಅಗತ್ಯವಿದೆ. 705 00:49:54,827 --> 00:49:57,371 ಕಳೇಬರ ಷಂಜನ್ ನ ಶವಾಗಾರದಲ್ಲಿದೆ. 706 00:49:58,539 --> 00:50:00,750 ನಾವು ಬೆಳಿಗ್ಗೆ ಭೇಟಿಯಾಗಬಹುದು. 707 00:50:03,335 --> 00:50:05,588 ನಿಮಗೆ ಕಷ್ಟಕರವಾಗಿದೆ ಎಂದು ಗೊತ್ತು ಆದರೆ... 708 00:50:05,588 --> 00:50:07,673 ಥೈಲ್ಯಾಂಡಿಂದ ಹಲೋ 709 00:50:07,673 --> 00:50:09,759 ...ಷಂಜನ್ ನ ಶವಾಗಾರದ ವಿಳಾಸ ಇದು. 710 00:50:10,926 --> 00:50:12,344 ಬೆಳಿಗ್ಗೆ ನಿರ್ಧರಿಸುತ್ತೇವೆ. 711 00:50:25,274 --> 00:50:26,609 ಮಾರ್ಗರೆಟ್! 712 00:50:29,695 --> 00:50:30,821 ಮಾರ್ಗರೆಟ್. 713 00:50:35,034 --> 00:50:36,035 ಕ್ಷಮಿಸು. 714 00:50:36,410 --> 00:50:37,536 ಒಳ್ಳೆ ಸುದ್ದಿ ಎಂದು ಆಶಿಸುವೆ. 715 00:50:46,879 --> 00:50:48,172 ನೀನು ಇಲ್ಲಿರಬೇಕಿತ್ತು! 716 00:50:48,172 --> 00:50:49,799 ಕ್ರಿಸ್ಟೋಫರ್ ಮುರ್ರೇ ಮೇನರ್ಸ್ ಆನ್ ದಿ ಪೀಕ್ 717 00:50:52,134 --> 00:50:56,972 {\an8}ನೀನಿಲ್ಲಿರಬೇಕಿತ್ತು! ಬಹಳಷ್ಟು ಪ್ರೀತಿ, ಜೆನ್ನಿ 718 00:51:21,247 --> 00:51:22,665 ಹೇ! ಹಿಂದೆ ಬರುವೆಯಾ? 719 00:51:22,665 --> 00:51:25,668 ಅವನನ್ನು ನೋಡು! ಕುಡಿದಿದ್ದಾನೆ! 720 00:51:25,668 --> 00:51:28,379 ಗಲೀಜು ವಿದೇಶಿಗ! ಇಡೀ ದೇಹ ನಾರುತ್ತಿದೆ! 721 00:51:35,761 --> 00:51:37,221 ನಿನ್ನ ಮೇಲೆ ವಾಂತಿ ಮಾಡಿದೆನಾ, ಬನ್ನಿ? 722 00:51:39,306 --> 00:51:40,307 ಸ್ವಲ್ಪ. 723 00:51:45,771 --> 00:51:46,772 ನನ್ನನ್ನು ಕ್ಷಮಿಸು. 724 00:51:59,869 --> 00:52:00,870 ಕ್ಷಮಿಸು. 725 00:52:30,274 --> 00:52:31,483 ಶುಭ ರಾತ್ರಿ, ಡೇವಿಡ್. 726 00:52:32,234 --> 00:52:33,611 ಶುಭ ರಾತ್ರಿ, ಮರ್ಸಿ. 727 00:52:52,838 --> 00:52:54,256 ಕ್ಲಾರ್ಕ್, ನಾವು ಹೋಗೋಣ. 728 00:52:57,509 --> 00:52:58,510 ಅಪ್ಪಾ? 729 00:52:58,969 --> 00:52:59,970 ಏನು, ಮಗು? 730 00:53:01,096 --> 00:53:03,307 ನನ್ನನ್ನು ಕ್ಷಮಿಸು ಎಂದು ಅಮ್ಮನಿಗೆ ಹೇಳುವೆಯಾ? 731 00:53:07,144 --> 00:53:08,562 ಸ್ವಲ್ಪ ಮಲಗು, ಸರಿಯೇ? 732 00:55:53,977 --> 00:55:55,979 ಉಪ ಶೀರ್ಷಿಕೆ ಅನುವಾದ: ಜಯಶ್ರೀ 733 00:55:55,979 --> 00:55:58,065 {\an8}ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ