1 00:00:12,848 --> 00:00:15,184 ಸಮುದಾಯದಲ್ಲಿ ಸೇವಾ ಕಾರ್ಯಗಳಿಗೆ ಹೆಸರು ಮಾಡಿದ್ದ ವೈದ್ಯೆಯೊಬ್ಬರು 2 00:00:15,184 --> 00:00:17,936 ಸ್ಥಳೀಯ ಹಣ್ಣಿನ ಮಾರ್ಕೆಟಿನಲ್ಲಿ ಪಾದಚಾರಿಗಳ ಒಂದು ಗುಂಪಿನ ಮೇಲೆ ವಾಹನ ಹರಿಸಿ 3 00:00:17,936 --> 00:00:19,563 ಮೂವರನ್ನು ಕೊಂದು ಐವರಿಗೆ ಗಾಯಗೊಳಿಸಿದ್ದರು. 4 00:00:20,606 --> 00:00:23,567 ದೀರ್ಘ ಶಿಫ್ಟ್ ನಂತರ, ಮನೆಗೆ ಮರಳುವ ಮುನ್ನ ವೈದ್ಯೆ ಕೆಲವೊಮ್ಮೆ ತಮ್ಮ ಕೊಠಡಿಯಲ್ಲಿ 5 00:00:23,567 --> 00:00:24,693 ನಿದ್ದೆ ಮಾಡುತ್ತಿದ್ದರು. 6 00:00:24,693 --> 00:00:26,570 ಈ ನಿರ್ದಿಷ್ಟ ದಿನ, ಆಕೆ ಹಾಗೆ ಮಾಡಲಿಲ್ಲ. 7 00:00:27,696 --> 00:00:28,655 ತಮ್ಮ ಮಗಳ ಜನ್ಮದಿನ 8 00:00:28,655 --> 00:00:31,533 ಪಾರ್ಟಿಗೆ ಹೋಗುವಾಗ ಗಾಡಿ ಚಲಾಯಿಸುತ್ತಲೇ ನಿದ್ದೆಗೆ ಜಾರಿದ್ದರು. 9 00:00:31,533 --> 00:00:34,244 ಆ ದಿನ ಆಕೆ ಪಾರ್ಟಿಗೆ ಹೋಗಲಿಲ್ಲ ಮತ್ತು ತನ್ನ ಮಗಳ ಹುಟ್ಟುಹಬ್ಬವನ್ನು 10 00:00:34,244 --> 00:00:36,121 ಎಂದಿಗೂ ಆಚರಿಸಲಿಲ್ಲ. 11 00:00:36,830 --> 00:00:39,208 ಆ ದಿನ ಬೇರೊಂದು ವಿಧದ ವಾರ್ಷಿಕೋತ್ಸವವಾಯಿತು. 12 00:00:39,208 --> 00:00:41,710 ವೈದ್ಯೆ ನೆನೆಯಲು ಬಯಸದಂತಹ ದಿನ. 13 00:00:44,004 --> 00:00:47,841 ಮೂವರು ಪೈಲಟುಗಳಿದ್ದ ಸಣ್ಣ ವಿಮಾನ ಸ್ಕೀ ಲಿಫ್ಟಿಗೆ ತೀರಾ ಸನಿಹದಲ್ಲಿ ಹಾರಿತು. 14 00:00:48,258 --> 00:00:50,719 ಆ ದಿನ ದಟ್ಟ ಮಂಜು ಗೋಚರತೆಯನ್ನು ಬಾಧಿಸಿತ್ತು. 15 00:00:50,719 --> 00:00:53,597 ಪರ್ವತದ ಮೇಲೆ, ಕೆಳಗೆ ಸ್ಕೀ ಪಟುಗಳನ್ನು ಹೊತ್ತ ಗೊಂಡೊಲ ಅವರ ಕಣ್ಣಿಗೆ ಬೀಳಲಿಲ್ಲ, 16 00:00:53,597 --> 00:00:56,308 ವಿಮಾನದ ಬಲ ರೆಕ್ಕೆ ಉಕ್ಕಿನ ತಂತಿಗಳನ್ನು ತುಂಡರಿಸಿತು. 17 00:00:56,642 --> 00:00:58,852 ಕೇಬಲ್ ಕಾರು 264 ಅಡಿ ಆಳಕ್ಕೆ ಬಿದ್ದು 18 00:00:58,852 --> 00:01:01,063 ಅದರಲ್ಲಿದ್ದ 20 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. 19 00:01:04,441 --> 00:01:07,444 ನಂತರ, ಒಬ್ಬ ಪೈಲಟ್ ಸಂತ್ರಸ್ತರ ಕುಟುಂಬಗಳನ್ನು ಸಂಪರ್ಕಿಸಲು ಯತ್ನಿಸಿದರು, 20 00:01:07,444 --> 00:01:09,321 ಆದರೆ ಯಾರೂ ಕರೆಗಳಿಗೆ ಉತ್ತರಿಸಲಿಲ್ಲ. 21 00:01:13,158 --> 00:01:15,452 12 ವರ್ಷದ ಬಾಲಕನೊಬ್ಬ ತನ್ನ ಅವಳಿ ಸೋದರನಿಗೆ ಉಂಟುಮಾಡಿದ 22 00:01:15,452 --> 00:01:18,831 ಸಿ7 ಬೆನ್ನು ಹುರಿ ಗಾಯದಿಂದ ಆತ ಕುತ್ತಿಗೆ ಕೆಳಭಾಗ ದೇಹದ ಸ್ವಾಧೀನ ಕಳೆದುಕೊಂಡ. 23 00:01:19,623 --> 00:01:21,708 ಗುದ್ದಾಡದಂತೆ ತಾಯಿಯ ಎಚ್ಚರಿಕೆಗಳ ಹೊರತಾಗಿ, 24 00:01:21,708 --> 00:01:24,211 ಹುಡುಗರ ಆಟ ಸಾಮಾನ್ಯವಾಗಿರಲಿಲ್ಲ. 25 00:01:24,211 --> 00:01:26,839 ಯಾವ ಕಾಫಿ ಟೇಬಲ್ ಮೇಲೆ ಆತ ಬಿದ್ದನೋ ಅದು ಯಾವತ್ತೂ ಅಲ್ಲಿಯೇ ಇತ್ತು. 26 00:01:28,340 --> 00:01:30,592 ಅವಳಿಗಳು ತದ್ರೂಪಿಗಳಾಗಿದ್ದರು, ಆದರೆ ಆ ಹಂತದ ನಂತರ 27 00:01:30,592 --> 00:01:33,011 ಅವರ ಜೀವನಗಳಲ್ಲಿ ಒಂದೇ ರೀತಿಯದ್ದು ಏನೂ ಇರಲಿಲ್ಲ. 28 00:01:34,054 --> 00:01:36,473 ಈ ಕಥೆಗಳು ಯಾವತ್ತೂ ಸಂತ್ರಸ್ತರ ಮೇಲೆ ಗಮನ ಕೇಂದ್ರೀಕರಿಸುತ್ತವೆ. 29 00:01:36,473 --> 00:01:39,476 ಈ ತೊಂದರೆಗೆ ಕಾರಣನಾದ ವ್ಯಕ್ತಿಯನ್ನು ಯಾವತ್ತೂ ಉಲ್ಲೇಖಿಸಲಾಗುವುದಿಲ್ಲ. 30 00:01:40,018 --> 00:01:43,230 ತನ್ನ ಸ್ವಂತ ಸೋದರನಿಗೆ ಈ ರೀತಿ ಮಾಡಿದವನ ಬಗ್ಗೆ, ಚಲಾಯಿಸುತ್ತಾ ನಿದ್ದೆ ಹೋದ ಚಾಲಕನ ಬಗ್ಗೆ 31 00:01:43,689 --> 00:01:45,315 ಅಥವಾ ಕೇಬಲ್ ಕಾರು ಅಪಘಾತಕ್ಕೆ ಕಾರಣರಾದ 32 00:01:45,315 --> 00:01:47,568 ಪೈಲಟುಗಳ ಬಗ್ಗೆ ಯಾರೂ ತಿಳಿಯಲು ಬಯಸುವುದಿಲ್ಲ. 33 00:01:49,570 --> 00:01:51,738 ಕೃತ್ಯವೆಸಗಿದವರ ಬಗ್ಗೆ ನನಗೆ ತಿಳಿಯಬೇಕಿದೆ... 34 00:01:51,738 --> 00:01:53,115 ಎಲ್ಲವೂ ವೇಗವಾಗಿ ನಡೆದು ಹೋಯಿತು. 35 00:01:53,115 --> 00:01:56,118 ದುರಂತಗಳಿಗೆ ಕಾರಣರಾದ ಜನರ ಬಗ್ಗೆ ನನಗೆ ತಿಳಿಯಬೇಕಿದೆ... 36 00:01:59,204 --> 00:02:00,581 ನನ್ನಂತಹ ಜನರು. 37 00:02:03,458 --> 00:02:04,710 ಅವರನ್ನು ಎಂದಿಗೂ ಕ್ಷಮಿಸಲಾಗುವುದೇ? 38 00:02:07,045 --> 00:02:08,630 ಅವರು ಮುಂದೆ ಸಾಗುವರೇ? 39 00:02:11,550 --> 00:02:14,845 ನಾನೇನು ಮಾಡಿದೆ ಎಂಬುದನ್ನು ನಾ ಯೋಚಿಸದ ಕ್ಷಣವಿಲ್ಲ. 40 00:02:16,471 --> 00:02:19,141 ನಿನ್ನ ಬಗ್ಗೆ ನಾ ಯೋಚಿಸದ ಕ್ಷಣವಿಲ್ಲ. 41 00:02:21,184 --> 00:02:22,603 ನೀನೇನು ಮಾಡುತ್ತಿರುವೆ ಎಂದು... 42 00:02:23,520 --> 00:02:24,855 ನೀ ಹೇಗೆ ಇರುವೆ ಎಂದು... 43 00:02:25,939 --> 00:02:27,774 ನೀ ಹೇಗೆ ಬದುಕುತ್ತಿರುವೆ ಎಂದು... 44 00:02:29,234 --> 00:02:31,695 ನಾ ನಿನ್ನ ಜೀವನ ಸಂಪೂರ್ಣ ಛಿದ್ರಗೊಳಿಸಿರುವಾಗ. 45 00:02:48,754 --> 00:02:54,760 {\an8}ಎಕ್ಸ್ಪಾಟ್ಸ್ 46 00:02:54,760 --> 00:02:58,096 ನಾ ಹೂ ಮಾರಾಟಗಾರರೊಂದಿಗೆ ಮಾತನಾಡಿದ್ದೆ... ಎಲ್ಲಾ ಏರ್ಪಾಟು ಮುಗಿದಿವೆ 47 00:02:58,096 --> 00:03:00,933 ನಾಳೆ ಬೆಳಿಗ್ಗೆ ಮೊದಲು ತಲುಪಿಸಲಾಗುತ್ತದೆ ಆದರೆ ಖಾತ್ರಿಪಡಿಸಿ 48 00:03:00,933 --> 00:03:02,726 ಭೇಟಿಯಾಗಲು ಬೆಳಿಗ್ಗೆ ಯಾರಾದರೂ ಇರುವರೆಂದು. 49 00:03:02,726 --> 00:03:05,604 ಆ ಬ್ಯಾನರ್ ಹಾಕುವ ಬಗ್ಗೆ ಸ್ಥಳದವರ ಜೊತೆ ಮಾತನಾಡಿದೆಯಾ? 50 00:03:05,604 --> 00:03:09,191 ಅವುಗಳನ್ನು ನಿರ್ಗಮನ ದ್ವಾರಗಳಿಂದ ಹೊರಗಿಡುವವರೆಗೆ ಸಮಸ್ಯೆಯಿಲ್ಲ. 51 00:03:09,191 --> 00:03:10,484 ಅದ್ಭುತವಾಗಿದೆ. 52 00:03:10,484 --> 00:03:13,028 ನಿಮಗೆ ಪರಿಶೀಲಿಸಲು ಅಂತಿಮ ಮೆನು ಇಲ್ಲಿದೆ. 53 00:03:13,904 --> 00:03:16,573 ಆಂಟನಿ'ಸ್ ಅತ್ಯುತ್ತಮವೆಂದು ಪರಿಗಣಿತವಾಗಿದೆ. 54 00:03:16,573 --> 00:03:18,992 ನೀವು ಹಾಂಕಾಂಗಿಗೆ ಏಕೆ ಬಂದಿರೆಂದು ಕೇಳಬಹುದೇ? 55 00:03:19,618 --> 00:03:22,871 ನನ್ನ ಗಂಡನ ಕಂಪನಿ ಅವರನ್ನು ವಿದೇಶಕ್ಕೆ ಕಳಿಸಿದೆ. ಸಾಮಾನ್ಯ, ಅಲ್ಲವೇ? 56 00:03:25,165 --> 00:03:26,291 ನೀವು ಕೆಲಸದಲ್ಲಿದ್ದೀರಾ? 57 00:03:26,875 --> 00:03:29,336 ಮಾಡ್ತಿದ್ದೆ. ಮಾಡ್ತಿರುವೆ. 58 00:03:31,505 --> 00:03:32,589 ನಾನು ಗೃಹಿಣಿಯಲ್ಲ. 59 00:03:34,216 --> 00:03:36,551 ಕ್ಷಮಿಸಿ, ನಾನು... ಹಾಗಂದುಕೊಂಡಿಲ್ಲ... 60 00:03:36,551 --> 00:03:38,637 ಕ್ಷಮಿಸಿ. ಅದು ನನಗೆ ಕಷ್ಟಕರ ವಿಚಾರ. 61 00:03:40,263 --> 00:03:41,807 ಲ್ಯಾಂಡ್ಸ್ಕೇಪ್ ಆರ್ಕಿಟೆಕ್ಚರ್ ಕೆಲಸ. 62 00:03:41,807 --> 00:03:44,017 ಜನರಿಗೆ ತೋಟಗಳನ್ನು ವಿನ್ಯಾಸಗೊಳಿಸುತ್ತೇನೆ. 63 00:03:44,017 --> 00:03:46,603 ಇಲ್ಲಿ ಮಾಡಲು ಕಷ್ಟ. ಯಾರ ಬಳಿಯೂ ಜಾಗವಿಲ್ಲ. 64 00:03:47,729 --> 00:03:49,189 ಹೌದು, ಅದು ಹಾಂಕಾಂಗ್. 65 00:03:51,274 --> 00:03:52,985 ಎಷ್ಟು ಒಳ್ಳೆಯ ಹುಡುಗ. 66 00:03:52,985 --> 00:03:56,613 ಅವನ ವಯಸ್ಸಿನ ಸೋದರಳಿಯ ನನಗಿದ್ದಾನೆ, ಈ ರೀತಿ ಸುಮ್ಮನೆ ಅವನನ್ನು ಕೂರಿಸಲು ಸಾಧ್ಯವಿಲ್ಲ. 67 00:04:00,742 --> 00:04:03,078 ನೀವೇನು ಹೇಳುತ್ತೀರಿ? 68 00:04:05,247 --> 00:04:06,540 ಅವನು ಒಳ್ಳೆಯ ಹುಡುಗ. 69 00:04:09,084 --> 00:04:10,127 ನನ್ನ ಅರ್ಥ ಮೆನು. 70 00:04:13,338 --> 00:04:16,049 - ಚಿಂತೆಯಿಲ್ಲ. - ನಿಮ್ಮದು ಮುಗಿಯಿತೇ? ನನಗೆ ಮನೆಗೆ ಹೋಗಬೇಕು. 71 00:04:16,049 --> 00:04:19,177 ಬಹುತೇಕ. ತಿಳಿಯಲು ನಮಗೆ ಇನ್ನೂ ಒಂದೆರಡು ವಿಚಾರಗಳಿವೆ, ಸರಿಯೇ? 72 00:04:19,970 --> 00:04:24,766 - ಇನ್ನು ಕೆಲವು ನಿಮಿಷಗಳಷ್ಟೇ. - ವಾವ್, ನಿಮ್ಮ ಮಗಳು ತುಂಬಾ ಚೆಲುವೆ. 73 00:04:24,766 --> 00:04:27,728 ನಿಮ್ಮಂತೆಯೇ ಕಾಣುತ್ತಾಳೆ. ನಿಮಗೆ ಇವರಿಬ್ಬರು ಮಾತ್ರವೇ? 74 00:04:30,605 --> 00:04:31,523 ಮಾರ್ಗರೆಟ್? 75 00:04:32,274 --> 00:04:35,819 - ಅಂತಿಮ ಅತಿಥಿಗಳ ಪಟ್ಟಿಯನ್ನು ನೋಡಬಹುದೇ? - ಹೌದು, ಖಂಡಿತ. 76 00:04:36,403 --> 00:04:39,364 ಅದನ್ನು ಮುದ್ರಿಸಿಲ್ಲ, ಇಲ್ಲಿ ನನ್ನ ಐಪ್ಯಾಡ್ನಲ್ಲಿ ನೋಡಬಹುದು. 77 00:04:40,157 --> 00:04:41,825 ಇವೆರಲ್ಲರೂ ದೃಢೀಕರಿಸಿದ ಜನರು. 78 00:04:41,825 --> 00:04:45,912 ಕೆಲವೊಮ್ಮೆ, ಕೊನೆ ಕ್ಷಣದಲ್ಲಿ ನಾಪತ್ತೆ ಆಗ್ತಾರೆ, ಇಲ್ಲಿ ಹಾಗಾಗದು ಅಂದುಕೊಂಡಿದ್ದೇನೆ. 79 00:04:45,912 --> 00:04:47,372 ಬಹಳಷ್ಟು ಜನರಿದ್ದಾರೆ. 80 00:04:47,372 --> 00:04:51,501 ಇದು ತುಂಬಾ ಎಂದು ಅಂದುಕೊಂಡರೆ, ಕಳೆದ ವಾರ ನಾವು ಯೋಜಿಸಿದ್ದ ವಿವಾಹ ನೋಡಬೇಕಿತ್ತು. 81 00:04:51,501 --> 00:04:53,003 ಅರ್ಧದಷ್ಟು ನಗರ ಅಲ್ಲಿತ್ತು. 82 00:04:53,587 --> 00:04:56,089 ದೊಡ್ಡ ಪಾರ್ಟಿ ಆಯೋಜಿಸುವುದು ಸದಾ ಭಯ ಹುಟ್ಟಿಸುತ್ತದೆ, 83 00:04:56,089 --> 00:04:59,718 ಆದರೆ ನಿಮಗೆ ಅಗತ್ಯವಿರುವ ಬೆಂಬಲ ನೀಡಲು ನನ್ನ ತಂಡ ಅಲ್ಲಿರಲಿದೆ. 84 00:04:59,718 --> 00:05:01,261 ನಾವು ತುಂಬಾ ಪಾರ್ಟಿ ಆಯೋಜಿಸಿದ್ದೇವೆ, 85 00:05:01,261 --> 00:05:03,680 ನನ್ನನ್ನು ನಂಬಿ, ನಗರದ ಅತ್ಯುತ್ತಮ ಸ್ಥಳ ನಿಮಗಿದೆ. 86 00:05:03,889 --> 00:05:07,517 ಈ ಸ್ಥಳದಲ್ಲಿ ಕಡಿಮೆಗಿಂತ ಹೆಚ್ಚು ಜನರಿರುವುದು ಒಳ್ಳೆಯದು, 87 00:05:07,517 --> 00:05:10,562 ತುಂಬಾ ಕಡಿಮೆ ಜನರಿದ್ದರೆ ಸ್ವಲ್ಪ ಬೇಸರವಾಗಬಹುದು. 88 00:05:11,146 --> 00:05:14,107 ಏನಿದ್ದರೂ, ಇದು ನಿಮ್ಮ ಗಂಡನ 50ನೇಯದ್ದು, ಅದು ಆಚರಿಸುವ ವಿಚಾರ, 89 00:05:14,107 --> 00:05:16,359 ಎಲ್ಲಾ ಯೋಜಿಸುವಿಕೆಗಳು ಮುಗಿದಾಗ, 90 00:05:16,359 --> 00:05:18,737 ನೀವು ಅದ್ಭುತವಾಗಿ ಸಮಯ ಕಳೆಯಲಿದ್ದೀರಿ. 91 00:05:18,737 --> 00:05:22,491 - ನೀವು ಹೇಳಿದ್ದು ಸರಿಯೆಂದು ಆಶಿಸುವೆ. - ಅದು ಚಂದದ ಪಾರ್ಟಿ ಆಗಲಿದೆ. 92 00:05:22,491 --> 00:05:24,785 - ನಾವು ಮನೆಗೆ ಹೋಗಬೇಕು. - ಸರಿ. 93 00:05:25,452 --> 00:05:26,453 ಹೋಗೋಣ, ಡೈಸಿ. 94 00:05:27,204 --> 00:05:28,872 ಎಷ್ಟು ಸುಂದರ ಚಿತ್ರ. 95 00:05:29,372 --> 00:05:32,209 ಅದು ನೀನಿರಬೇಕು, ನಿನ್ನ ಸೋದರಿ, ಮತ್ತು ನಿನ್ನ ತಾಯಿ? 96 00:05:32,417 --> 00:05:33,627 ಮತ್ತೆ ಅವರು ಯಾರು? 97 00:05:33,627 --> 00:05:34,544 ಅವನು ಗಸ್. 98 00:05:34,544 --> 00:05:37,380 - ಗಸ್ ಯಾರು? - ಡೈಸಿ, ಹೋಗೋಣ. 99 00:05:37,380 --> 00:05:38,673 ಕ್ಷಮಿಸಿ, ನಾವು ತೆರಳಬೇಕು. 100 00:05:39,424 --> 00:05:40,425 ಧನ್ಯವಾದ. 101 00:05:40,759 --> 00:05:41,593 - ಆಯಿತು. - ಹೋಗೋಣ. 102 00:05:42,427 --> 00:05:43,261 ಬೈ. 103 00:05:53,855 --> 00:05:56,942 ದಿ ಪೀಕ್ 104 00:06:27,139 --> 00:06:30,350 - ನನಗೆ ಗೊತ್ತು, ಆದರೆ ನಾನು ಸಹಾಯ ಮಾಡಲಾಗದು. - ಏಕಿಲ್ಲ? 105 00:06:31,059 --> 00:06:32,686 ಏಕಂದ್ರೆ, ಇದು ನಿಮ್ಮ ಪ್ರಾಜೆಕ್ಟ್. 106 00:06:32,686 --> 00:06:34,563 ಆಂಟಿ ಹಿಲರಿ! ಬಾಗಿಲು ಹಿಡಿದುಕೊಳ್ಳಿ! 107 00:06:34,855 --> 00:06:36,857 - ಬಾಗಿಲು ಹಿಡಿದುಕೊಳ್ಳಿ, ದಯವಿಟ್ಟು. - ಓಡಬೇಡಿ. 108 00:06:36,857 --> 00:06:38,650 ಮಕ್ಳೇ, ನಾನೇನು ಹೇಳಿದೆ... 109 00:06:55,208 --> 00:06:56,334 ನೀವು... 110 00:06:57,544 --> 00:07:00,338 ನಾಳೆ ಕ್ಲಾರ್ಕ್ ಜನ್ಮದಿನಾಚರಣೆಗೆ ಆಮಂತ್ರಣ ಸಿಕ್ಕಿದೆಯೇ? 111 00:07:03,300 --> 00:07:06,386 ಹೌದು. ನಮಗೆ ಬರಲು ಸಾಧ್ಯವಿಲ್ಲ. ನಮಗೆ... ನಮಗೆ ಬೇರೆ ಕಾರ್ಯಕ್ರಮವಿದೆ. 112 00:07:07,053 --> 00:07:08,763 ನಮ್ಮ ಶುಭಕಾಮನೆಗಳನ್ನು ಕ್ಲಾರ್ಕ್ ಗೆ ತಿಳಿಸಿ. 113 00:07:08,763 --> 00:07:09,806 ನನಗೆ ಅರ್ಥವಾಗಿದೆ. 114 00:07:13,226 --> 00:07:15,478 ನನಗೆ ಗೊತ್ತು, ವಿಷಯಗಳು... 115 00:07:21,026 --> 00:07:22,027 ಅಂದರೆ ನಾನು... 116 00:07:25,113 --> 00:07:26,740 ನೀನು ಬಂದಿದ್ದರೆ ತುಂಬಾ ಒಳ್ಳೆಯದಿತ್ತು. 117 00:07:31,077 --> 00:07:32,454 ನಾನು ಡೇವಿಡ್ ಜೊತೆ ಮಾತನಾಡುವೆ. 118 00:07:50,430 --> 00:07:52,349 - ಎಸ್ಸಿ, ನಾವು ಮನೆಗೆ ಬಂದೆವು. - ಹಾಯ್, ಎಸ್ಸಿ. 119 00:07:52,349 --> 00:07:53,767 - ಹಲೋ. - ಹೇ. 120 00:07:53,767 --> 00:07:55,477 - ಹಾಯ್, ಎಸ್ಸಿ. - ಅಜ್ಜಿ, ಅಜ್ಜ. 121 00:07:55,477 --> 00:07:57,896 ಕ್ಷಮಿಸಿ, ಅವರು ಈಗ ಬಂದರು. ನಾನು... 122 00:07:57,896 --> 00:07:59,272 - ಚಿಂತೆಯಿಲ್ಲ. - ಹಾಯ್, ಅಜ್ಜ. 123 00:07:59,272 --> 00:08:02,275 ನೀವು ಇಂದು ಹೋಟೆಲಿನಲ್ಲಿ ವಿಶ್ರಾಂತಿ ಪಡೆಯುವಿರಿ ಅಂದುಕೊಂಡೆ. 124 00:08:02,275 --> 00:08:05,028 - ನಮಗೆ ಬೇಜಾರಾಯಿತು, ಮಕ್ಕಳನ್ನು ನೋಡಬೇಕಿತ್ತು. - ಅಂಕಲ್ ಪೀಟರ್ ಎಲ್ಲಿ? 125 00:08:05,153 --> 00:08:08,281 - ಅವನು ಮಲಗಿದ್ದಾನೆ. ಅವನಿಗೆ ಜೆಟ್ ಲ್ಯಾಗ್. - ನಂಗೆೆ ಹಸಿವಾಗುತ್ತಿದೆ. 126 00:08:08,281 --> 00:08:09,199 ಆಸ್ಟ್ರೇಲಿಯಾ ಶೋಧ ಪ್ರದೇಶ 127 00:08:09,199 --> 00:08:10,492 ಸ್ವಲ್ಪ ತಾಜಾ ಹಣ್ಣು ತಂದಿರುವೆ. 128 00:08:10,492 --> 00:08:11,409 - ಮ್ಯಾಂಗೊ! - ವಾಹ್! 129 00:08:11,534 --> 00:08:13,495 ನಿಲ್ಲಿ. ಕೈತೊಳೆಯಿರಿ. 130 00:08:13,495 --> 00:08:15,705 ಎಸ್ಸಿ, ಮನೆಗೆ ಬಂದ ನಂತರ ಅವರು ಕೈತೊಳೆಯುವಂತೆ ನೋಡಿಕೋ. 131 00:08:15,705 --> 00:08:17,499 - ಆಯಿತು, ಮ್ಯಾ'ಮ್. - ಧನ್ಯವಾದ, ಎಸ್ಸಿ. 132 00:08:18,166 --> 00:08:20,794 ಇಂತಹ ಕೆಟ್ಟದ್ದನ್ನು ನೋಡಲು ಆಕೆಗೆ ಏಕೆ ಅನುಮತಿಸುವೆ? 133 00:08:21,711 --> 00:08:25,507 ಆಕೆಗೆ ಸುದ್ದಿಯೆಂದರೆ ಅಚ್ಚುಮೆಚ್ಚು. ಅದರ ಬಗ್ಗೆ ನನಗೇನೂ ಮಾಡಲು ಸಾಧ್ಯವಿಲ್ಲ. 134 00:08:27,342 --> 00:08:29,135 ಜಿಂಗ್, ನನ್ನ ಕಪ್ಗಳನ್ನು ತೆಗೆದೆಯಾ? 135 00:08:29,135 --> 00:08:32,847 ಅದನ್ನು ಆ ಕ್ಯಾಬಿನೆಟಿನಲ್ಲಿ ಇರಿಸಿದೆ. ಅಲ್ಲಿಯೇ ಅದು ಸರಿ. 136 00:08:36,142 --> 00:08:38,311 ಈ ಪಾರ್ಟಿ ಒಳ್ಳೆಯ ಐಡಿಯಾ ಎಂದು ನನಗನಿಸದು. 137 00:08:38,311 --> 00:08:39,938 - ತುಂಬಾ ಬೇಸರ ಮೂಡಿಸ್ತದೆ. - ಒಪ್ತೇನೆ. 138 00:08:39,938 --> 00:08:44,234 ನಾವು ಇಲ್ಲಿ ಒಂದು ರೀತಿಯ ಸಹಜತೆ ಮೂಡಿಸಲು ಯತ್ನಿಸುತ್ತಿರುವೆವು. 139 00:08:44,234 --> 00:08:46,361 ಆದರೆ ಮಾರ್ಗರೆಟ್, ನಿಮ್ಮ ಜೀವನ ಇನ್ನು ಸಹಜವಲ್ಲ. 140 00:08:46,361 --> 00:08:48,321 - ಎಲ್ಲಾ ಮಾವಿನ ಹಣ್ಣ ತಿನ್ನಬೇಡ. - ಹಾಗೆಂದು ಏಕೆ ನಟಿಸಬೇಕು? 141 00:08:48,321 --> 00:08:49,781 ಹೇ, ಯಾರಿಗೆ ಆಟ ಆಡಬೇಕು? 142 00:08:49,781 --> 00:08:51,741 - ಒಂದು ಆಟ ಆಡೋಣ. - ನಾವು ಟಿವಿ ನೋಡುತ್ತಿದ್ದೇವೆ. 143 00:09:00,709 --> 00:09:03,003 ಅಮ್ಮಾ? ನಾನು ಚಾಕಲೇಟ್ ಹಾಲು ಕುಡಿಯಲೇ? 144 00:09:06,214 --> 00:09:08,633 ಆಯಿತು. ಸರಿ, ಸರಿ, ಖಂಡಿತ. 145 00:09:10,176 --> 00:09:11,928 - ಫಿಲಿಪ್? - ಏನು? 146 00:09:12,470 --> 00:09:13,471 ಯಾರು... 147 00:09:15,473 --> 00:09:17,642 ಈ ಚಿತ್ರದಲ್ಲಿ ಯಾರಿದ್ದಾರೆ? 148 00:09:18,810 --> 00:09:19,769 ಅದು ಏಸು ಕ್ರಿಸ್ತ. 149 00:09:20,854 --> 00:09:23,189 ಏಸು ಕ್ರಿಸ್ತ? ಏಕೆ ಕ್ರಿಸ್ತನ ಚಿತ್ರ ಬಿಡಿಸುವೆ? 150 00:09:24,524 --> 00:09:26,693 ಅವನ ಚಿತ್ರ ನೀನು ಬಿಡಿಸುವುದು ಬೇಕಿಲ್ಲ, ಸರಿಯಾ? 151 00:09:26,693 --> 00:09:27,986 ಸರಿ, ಅಮ್ಮಾ. 152 00:09:32,490 --> 00:09:35,118 ಹೇ, ಮಗು. ಇಲ್ಲಿ ಬಾ. 153 00:09:41,750 --> 00:09:43,960 ನಿನ್ನನ್ನು ತುಂಬಾ ಪ್ರೀತಿಸುವೆ. 154 00:09:44,794 --> 00:09:45,962 ಅದು ನಿನಗೆ ಗೊತ್ತಲ್ಲವೇ? 155 00:09:46,796 --> 00:09:48,048 ನಾನೂ ನಿನ್ನ ತುಂಬಾ ಪ್ರೀತಿಸುವೆ. 156 00:09:57,682 --> 00:09:59,017 ಹೋಗಿ ಚಾಕಲೇಟ್ ಹಾಲು ಕುಡಿ. 157 00:09:59,601 --> 00:10:00,685 ಧನ್ಯವಾದ, ಅಮ್ಮಾ. 158 00:10:09,235 --> 00:10:13,990 "ದೇವರು ನಿಮ್ಮನ್ನು ಆಶೀರ್ವದಿಸಲಿ, ನಿಮ್ಮನ್ನು ಪ್ರತಿದಿನ ಸುರಕ್ಷಿತವಾಗಿರಿಸಲಿ. 159 00:10:15,158 --> 00:10:17,660 - ದೇವರು ನಿಮ್ಮ ಜೊತೆಗಿರಲಿ. - ನಿನ್ನ ಜೊತೆಗೂ ಇರಲಿ. 160 00:10:17,660 --> 00:10:20,705 "ದೇವರ ಉಪಸ್ಥಿತಿ ಮತ್ತು ಪ್ರೀತಿ ನಿಮ್ಮನ್ನು ಸುತ್ತುವರಿದಿದೆ ಎಂದು ತಿಳಿಯಿರಿ." 161 00:10:20,955 --> 00:10:23,416 "ದೇವರ ದಯೆ ಸದಾ ಇರಲಿದೆ." 162 00:10:24,000 --> 00:10:27,796 ತಾಯಿ ಕೋಳಿಯಂತೆ, ದೇವರು ಆಕೆಯ ರೆಕ್ಕೆಗಳಡಿ ನಿಮಗೆ ಆಶ್ರಯ ನೀಡುತ್ತಾನೆ. 163 00:10:29,005 --> 00:10:33,093 ಮಾನವ ಜನಾಂಗದ ಮೇಲಿನ ನಿನ್ನ ಪ್ರೀತಿಯಲ್ಲಿ ದೇವರು ಸದಾ ನೆಲೆಸಿದ್ದಾನೆ. 164 00:10:33,093 --> 00:10:35,470 ನೀ ನಿನ್ನ ಪುತ್ರ ಏಸುವನ್ನು ಕಳಿಸಿದೆ 165 00:10:36,096 --> 00:10:40,475 ಈ ಭೂಮಿಯಲ್ಲಿ ನಡೆದಾಗ ಇಲ್ಲಿರುವ ಮನುಷ್ಯರಂತೆಯೇ ಇದ್ದ. 166 00:10:41,768 --> 00:10:43,520 ನಮ್ಮಂತೆಯೇ ಆತನೂ ಕಷ್ಟಪಟ್ಟವನು. 167 00:10:44,979 --> 00:10:47,941 ಆತ ನೋವು ಮತ್ತು ಭಯ ಅನುಭವಿಸಿದವನು. 168 00:10:56,950 --> 00:11:00,328 - ಕೆಟ್ಟ ಹುಡುಗಿಯಾಗಿದ್ದೆ, ಅಲ್ಲವೇ, ಬನ್ನಿ? - ನಾನು ತುಂಬಾ ಕೆಟ್ಟವಳಾಗಿದ್ದೆ. 169 00:11:00,453 --> 00:11:03,790 - ನೀನು ಶಿಕ್ಷೆಗೆ ಅರ್ಹಳು. - ನಿಜವಾಗಿಯೂ. ನನಗೆ ಹೊಡಿ. 170 00:11:03,790 --> 00:11:06,084 - ಏನು ಮಾಡಬೇಕು? - ನನಗೆ ಹೊಡಿ, ಡರ್ಕ್. 171 00:11:07,919 --> 00:11:10,338 ಇನ್ನೂ ಜೋರಾಗಿ. ಹೊಡಿ. 172 00:11:14,676 --> 00:11:15,510 ನಂತರ ಭೇಟಿಯಾಗುವೆ. 173 00:11:17,345 --> 00:11:19,055 - ನಂತರ ಭೇಟಿಯಾಗುವೆ ಎಂದೆ. - ಸರಿ. 174 00:11:25,311 --> 00:11:27,105 "ಡರ್ಕ್" ಯಾವ ರೀತಿಯ ಹೆಸರು? 175 00:11:29,732 --> 00:11:31,234 ಅದು ಬಿಳಿಯ ವ್ಯಕ್ತಿಯ ಹೆಸರು. 176 00:11:31,443 --> 00:11:36,990 ಚೆಟ್ ಅಥವಾ ಟಕ್ಕರ್ ಅಥವಾ ಸ್ಕೀಟ್ ಅಥವಾ ಡೇವಿಡ್ ಥರ. 177 00:11:40,535 --> 00:11:42,704 ಕೊರಿಯನ್ನರಿಗೆ ಸಹ ಸಾಕಷ್ಟು ವಿಚಿತ್ರ ಹೆಸರುಗಳಿವೆ. 178 00:11:42,704 --> 00:11:48,209 - ಉರಿ, ಯುಕಿ, ಸುಕಿ ರೀತಿ. - ಅವುಗಳು ಜಪಾನಿ ಹೆಸರುಗಳು. 179 00:11:48,209 --> 00:11:50,920 ನಿಜವಾಗಿ, ಅಲ್ಲ. ಸುಕಿ ಹೆಸರಿನ ಕೊರಿಯನ್ ಹುಡುಗಿ ನನಗೆ ಗೊತ್ತು. 180 00:11:51,713 --> 00:11:52,672 ನಿನಗೆ ಗೊತ್ತಿತ್ತು ಖಂಡಿತ. 181 00:12:00,972 --> 00:12:01,806 ಸರಿ. 182 00:12:01,806 --> 00:12:03,516 ನಂತರ ಭೇಟಿಯಾಗುವೆ, ಡರ್ಕ್. 183 00:12:21,117 --> 00:12:22,035 ಎಷ್ಟು? 184 00:12:22,535 --> 00:12:23,620 60. 185 00:12:31,252 --> 00:12:32,212 ತಗೊಳ್ಳಿ. 186 00:12:39,177 --> 00:12:40,220 ಧನ್ಯವಾದ. 187 00:15:40,274 --> 00:15:41,984 ಈ ಬಸ್ ದೇವಸ್ಥಾನದ ರಸ್ತೆ ಮೂಲಕ ಸಾಗುತ್ತದೆಯೇ? 188 00:15:41,984 --> 00:15:44,987 ಮರೆತುಬಿಡು. ಮುಂದಿನ ಸ್ಟಾಪಿನಲ್ಲಿ ಇಳಿಯೋಣ. 189 00:15:46,197 --> 00:15:47,490 ನಾವು ತಪ್ಪಾದ ಬಸ್ ಹತ್ತಿದ್ದೇವೆಯೇ? 190 00:15:47,949 --> 00:15:49,283 ನನಗೆ ಹಾಗನಿಸುತ್ತಿಲ್ಲ. 191 00:15:50,743 --> 00:15:51,577 ಯುವತಿ. 192 00:15:51,869 --> 00:15:53,705 ಈ ಬಸ್ ದೇವಸ್ಥಾನದ ರಸ್ತೆಯಲ್ಲಿ ನಿಲ್ಲುತ್ತದೆಯೇ? 193 00:15:55,498 --> 00:15:56,958 ನಾನು ಕೊರಿಯನ್. 194 00:15:58,418 --> 00:15:59,711 ಅಲ್ಲಿ ನಿಲುಗಡೆ ಇದೆಯೇ? 195 00:15:59,711 --> 00:16:01,003 ಆಕೆ ಕೊರಿಯನ್. 196 00:16:01,504 --> 00:16:02,922 ಕೊರಿಯನ್? 197 00:16:02,922 --> 00:16:04,340 ಆಕೆೆ ಕ್ಯಾಂಟೊನೀಸ್ ಮಾತನಾಡುವುದಿಲ್ಲವೇ? 198 00:16:04,590 --> 00:16:05,842 ಇಲ್ಲ ಅನಿಸುತ್ತದೆ. 199 00:16:05,842 --> 00:16:07,593 ಆಕೆ ಕೊರಿಯನ್ ಎಂದು ಹೇಳಿದಳು. 200 00:16:15,935 --> 00:16:16,769 ಹೇ, ಪೂರಿ. 201 00:16:16,769 --> 00:16:18,688 ಡ್ರೈ ಕ್ಲೀನಿಂಗ್ ತಗೊಂಡೆಯಾ? 202 00:16:18,688 --> 00:16:20,022 ರಾತ್ರಿಯ ಪಾರ್ಟಿಗೆ ಅದು ಬೇಕಿದೆ. 203 00:16:20,022 --> 00:16:21,607 ಸ್ಯಾಮ್ ಅದನ್ನು ಈಗ ಪಿಕಪ್ ಮಾಡುತ್ತಾನೆ. 204 00:16:22,525 --> 00:16:24,277 ಓಹ್, ಮತ್ತು ಪೂರಿ... 205 00:16:24,527 --> 00:16:27,029 - ಪೀನಟ್ ತುಂಬಾ ಬೊಗಳುತ್ತಿದೆಯೇ? - ಹೌದು, ಮ್ಯಾ'ಮ್. 206 00:16:27,029 --> 00:16:28,322 ಬೆಳಿಗ್ಗೆಯಿಂದ ಬೊಗಳುತ್ತಿದೆ. 207 00:16:32,827 --> 00:16:33,661 ಧನ್ಯವಾದ. 208 00:16:41,127 --> 00:16:45,214 ಮರ್ಸಿ! ನೀನು ಬರುತ್ತೀಯೆಂದು ನನಗನಿಸಿರಲಿಲ್ಲ. ಕುಳಿತುಕೋ, ಕುಳಿತುಕೋ. 209 00:16:45,214 --> 00:16:46,299 ಧನ್ಯವಾದ. 210 00:16:46,424 --> 00:16:48,050 ನಿಮಗೆ ನನ್ನ ಸ್ನೇಹಿತೆ ಮರ್ಸಿ ಗೊತ್ತಲ್ಲ? 211 00:16:48,050 --> 00:16:50,094 ಹಾಯ್. ನಾನು ಲೂಸಿಯಾ. ನಾವು ಭೇಟಿಯಾಗಿಲ್ಲ. 212 00:16:50,094 --> 00:16:52,305 - ಹಾಯ್. - ಮರ್ಸಿ, ನೀನೇನು ಮಾಡುತ್ತಿರುವೆ? 213 00:16:52,305 --> 00:16:53,973 ನಾನು ಫಿಲೇನಳ ಸ್ನೇಹಿತೆ. 214 00:16:54,891 --> 00:16:57,310 ನಾನು ಇನ್ನೂ ಕೆಲ ಕೆಲಸಗಳನ್ನು ಮಾಡುತ್ತೇನೆ. 215 00:16:57,310 --> 00:16:59,228 ನಾನು ಹಾಂಕಾಂಗ್ ಪೋಸ್ಟ್ ಗೆ ಬರೆಯುತ್ತಿದ್ದೆ. 216 00:16:59,228 --> 00:17:02,857 ನಾನು ಹೋಸ್ಟೆಸ್ ಆಗಿದ್ದೆ, ಆದರೆ ನನ್ನ ಬಾಸ್ ಬಹಳಷ್ಟು ಕಿರುಕುಳ ನೀಡಿದ. ಅದಕ್ಕೆ ತೊರೆದೆ. 217 00:17:03,649 --> 00:17:05,526 ಟ್ಯೂಷನ್ ಕೊಡುತ್ತಿದ್ದ ಶ್ರೀಮಂತ ಹುಡುಗನಿದ್ದ, 218 00:17:05,526 --> 00:17:08,529 ಆದರೆ ಅಮ್ಮ ಸೈಕೊ ಆಗಿದ್ದಳು, ನನ್ನನ್ನು ಕಿತ್ತೆಸೆದಳು, ಈಗ ನಾನು 219 00:17:08,529 --> 00:17:12,283 - ಒಂದಿಷ್ಟು ಕೇಟರಿಂಗ್ ಕೆಲಸ ಮಾಡುತ್ತಿರುವೆ. - ಚೆನ್ನಾಗಿದೆ... 220 00:17:20,291 --> 00:17:23,336 - ನಿನಗೆ ಶಾಂಪೇನ್ ಬೇಕೇ? - ನನಗೆ ಒಂದು ಫ್ರೆಂಚ್ 75 ದೊರೆಯಬಹುದೇ? 221 00:17:23,336 --> 00:17:26,172 - ಖಂಡಿತ. - ನನಗೂ ಫ್ರೆಂಚ್ 75 ತುಂಬಾ ಇಷ್ಟ. 222 00:17:26,172 --> 00:17:27,465 ಅದ್ಭುತ! 223 00:17:27,465 --> 00:17:30,051 - ಅದರಲ್ಲಿ ಶಾಂಪೇನ್ ಇದೆಯಲ್ಲವೇ? - ಮತ್ತು ಜಿನ್ ಹಾಗೂ ನಿಂಬೆ. 224 00:17:30,051 --> 00:17:32,804 ಓ, ದೇವರೇ, ಅದು ಅದ್ಭುತ. ಅವುಗಳಲ್ಲೊಂದನ್ನು ತೆಗೆದುಕೊಳ್ಳಬಹುದೇ? 225 00:17:32,804 --> 00:17:35,598 - ಖಂಡಿತ. - ಧನ್ಯವಾದ. 226 00:17:35,598 --> 00:17:36,557 ಧನ್ಯವಾದ. 227 00:17:37,141 --> 00:17:40,144 - ಕಾಕ್ಟೇಲ್ ಬಗ್ಗೆ ನಿನಗೆ ಇಷ್ಟು ಹೇಗೆ ಗೊತ್ತು? - ಅದು ಕೇವಲ... 228 00:17:40,144 --> 00:17:43,856 - ಆಕೆ ಕಾಲೇಜಿನಲ್ಲಿ ಬಹಳಷ್ಟು ಕುಡಿಯುತ್ತಿದ್ದಳು. - ನಾವು ಬಹಳಷ್ಟು ಕುಡಿಯುತ್ತಿದ್ದೆವು. 229 00:17:43,856 --> 00:17:45,650 ಇಲ್ಲ, ನೀನು ನಶೆಯ ಕಥೆಗಳನ್ನು ಹೊಂದಿದ್ದೀಯಾ. 230 00:17:45,650 --> 00:17:48,486 - ನಾನೂ ಕೆಲವು ಕೇಳಿದ್ದೇನೆ. ನೀನು... - ಇಲ್ಲ! ಇಲ್ಲ, ಇಲ್ಲ, ಇಲ್ಲ. 231 00:17:48,486 --> 00:17:50,029 - ಇಲ್ಲ, ಖಂಡಿತ ಆಕೆಗೆ ಹೇಳಿಲ್ಲ. - ಏನು? 232 00:17:50,029 --> 00:17:50,947 - ಫಿಲೇನ! - ಏನು? 233 00:17:59,497 --> 00:18:00,581 ನಾನು ಸಹಾಯ ಮಾಡುವೆ. 234 00:18:04,919 --> 00:18:06,671 ಪಾರ್ಟಿ ಬಗ್ಗೆ ಖುಷಿಯಾಗ್ತಿದೆಯೇ? 235 00:18:07,797 --> 00:18:08,798 ನಂಗೆ ಹಾಗನಿಸುತ್ತದೆ. 236 00:18:10,007 --> 00:18:12,260 ಚೆನ್ನಾಗಿ ಆನಂದಿಸು ಆಯಿತಾ? 237 00:18:16,722 --> 00:18:19,433 - ಫ್ರೆಂಚ್ ಬ್ರೈಡ್ಸ್ ಹಾಕೋಣವೇ? - ನನಗೆ ಆರು ವರ್ಷ ಅಲ್ಲ, ಅಮ್ಮಾ. 238 00:18:20,309 --> 00:18:21,936 ನಾನು ನನ್ನ ಹೆಡ್ ಬ್ಯಾಂಡ್ ಅನ್ನೇ ಧರಿಸುವೆ. 239 00:18:25,523 --> 00:18:26,649 ಸರಿ. 240 00:18:31,153 --> 00:18:35,032 ವಾವ್. ಚಂದದ ಡ್ರೆಸ್. 241 00:18:36,868 --> 00:18:38,035 ನಿನಗೆ ಹೇಗನಿಸುತ್ತದೆ? 242 00:18:40,204 --> 00:18:41,205 ವಯಸ್ಸಾದಂತೆ. 243 00:18:43,583 --> 00:18:44,667 ಚೆನ್ನಾಗಿ ಕಾಣಿಸುತ್ತಿರುವೆ. 244 00:18:48,629 --> 00:18:49,839 ಚೆನ್ನಾಗಿರುವೆ ತಾನೇ? 245 00:18:50,464 --> 00:18:52,383 ನಿನ್ನ ಹೆತ್ತವರು ಹೇಳಿದ್ದು ಸರಿ ಅನಿಸುತ್ತದೆಯೇ? 246 00:18:54,594 --> 00:18:55,636 ಪಾರ್ಟಿ ಬಗ್ಗೆ. 247 00:18:57,138 --> 00:18:58,347 ನಾವು ಕಾಯಬೇಕಿತ್ತೇ? 248 00:18:59,348 --> 00:19:01,559 ನಾವು ಜೀವನ ಆನಂದಿಸಬೇಕೆಂದು ಡಾ. ಸ್ಟೈನ್ ಹೇಳಿದ್ದರು. 249 00:19:01,559 --> 00:19:03,227 ಸರಿ ತಾನೇ? ಅದೊಂದೇ ಮಾರ್ಗವಿರುವುದು. 250 00:19:03,227 --> 00:19:04,437 ಒಂದು ಪಾದ ಇನ್ನೊಂದರ ಮುಂದೆ. 251 00:19:05,980 --> 00:19:08,441 ಹೇ. ಅದನ್ನು ಗಸ್ ಗೆ ದ್ರೋಹವೆಂದು ನಾವು ತಿಳಿಯಲಾಗದು... 252 00:19:08,441 --> 00:19:12,612 - ಅಮ್ಮಾ! ಅಮ್ಮಾ! ನಿಲ್ಲಿಸು! - ಅಮ್ಮಾ! ನಿಲ್ಲಿಸು ಅದನ್ನು! 253 00:19:12,612 --> 00:19:14,405 - ಅಮ್ಮಾ! - ನಿಲ್ಲಿಸು! 254 00:19:14,405 --> 00:19:18,034 - ಅಮ್ಮಾ! ನನ್ನ ಶೋ ನೋಡಲು ಆಕೆ ಬಿಡುತ್ತಿಲ್ಲ! - ಅದನ್ನು ನಿಲ್ಲಿಸು! ನಿಲ್ಲಿಸು! ನಿಲ್ಲಿಸು! 255 00:19:18,034 --> 00:19:21,162 ಫಿಲ್, ಮಗು, ನೀನು ತಯಾರಾಗಬೇಕು. ನಾವು ತಡವಾಗಲಿರುವೆವು. ಅದನ್ನು ನನಗೆ ಕೊಡು. 256 00:19:23,164 --> 00:19:24,624 ಅಮ್ಮಾ, ನಾನೀಗಾಗಲೇ ಸಿದ್ಧಳಾಗಿರುವೆ! 257 00:19:24,624 --> 00:19:26,125 ಇದು ಸಾಕಷ್ಟು ಒತ್ತಡಕಾರಕ. 258 00:19:26,125 --> 00:19:28,669 ನಾ ಗಮನಿಸುತ್ತಿರುವೆ, ಅವರಿನ್ನೂ ವಿಮಾನವನ್ನು ಪತ್ತೆಮಾಡಿಲ್ಲ. 259 00:19:28,669 --> 00:19:31,088 ನಂಗೆ ಸಿಕ್ತು. ಹೋಗೋಣ. 260 00:19:31,088 --> 00:19:32,715 ಅವರಿಗೆ ಅದು ಸಿಗ್ತದೆ, ಅಲ್ಲವೇ? 261 00:19:32,715 --> 00:19:35,801 ನಂಗೊತ್ತಿಲ್ಲ. ಹುಡುಕ್ತಾ ಇದ್ದಾರೆ. ಸಿಗ್ತದೆ. ನಾವು ಹೋಗೋಣ. 262 00:19:46,687 --> 00:19:47,521 ರಾತ್ರಿ ಭೇಟಿ ಸಾಧ್ಯವಿಲ್ಲ. ನಂಗೆ ಶಿಫ್ಟ್ ಇದೆ. 263 00:19:47,521 --> 00:19:49,023 ಆಕೆಯ ಇನ್ಸ್ಟಾಗ್ರಾಂ ಕಾಣ್ತಿಲ್ಲ. 264 00:19:49,023 --> 00:19:50,358 ನೀನು ಕೂಡ ಅದನ್ನು ಮಾಡಿದೆ. 265 00:19:51,067 --> 00:19:53,319 - ಈ ದಿನಗಳಲ್ಲಿ ಸಾಮಾಜಿಕ ಮಾಧ್ಯಮ! - ಆಕೆ ಸರಿ ಮಾಡಿದ್ದಾಳೆ. 266 00:19:53,319 --> 00:19:54,236 - ಆಕೆಗೆ ಹುಚ್ಚು - ಇಲ್ಲ 267 00:19:54,236 --> 00:19:58,032 - ಡರ್ಕ್ ಯಾರು? - ಅದು ಅವನ ನಿಜ ಹೆಸರಲ್ಲ. 268 00:19:58,032 --> 00:19:59,325 ಅದೊಂದು ರೀತಿಯ ಆಂತರಿಕ ಜೋಕ್. 269 00:19:59,325 --> 00:20:01,535 ನಿಲ್ಲು, ಈ ವ್ಯಕ್ತಿ ಯಾರು? 270 00:20:01,535 --> 00:20:03,079 - ಡರ್ಕ್? - ಅವನ ನಿಜ ಹೆಸರೇನು? 271 00:20:03,746 --> 00:20:07,333 - ಅವನೊಬ್ಬ ವ್ಯಕ್ತಿ. - ಬಿಳಿಯ ವ್ಯಕ್ತಿ? ಗೊತ್ತಾಗುತ್ತದೆ. 272 00:20:07,333 --> 00:20:10,544 ಹಾಗೆ ಹೇಳಬೇಡ, ಶೆಲ್ಲಾಕ್. ಖಂಡಿತ ಈ ಹಿಂದೆ ಬಿಳಿಯರನ್ನು ಡೇಟ್ ಮಾಡಿರುವೆ. 273 00:20:10,544 --> 00:20:12,630 ಕೆಲವು ಡೇಟಿಂಗ್ ಹೋಗಿದ್ದೆ, ಅದು ಬೇರೆ. 274 00:20:13,297 --> 00:20:15,508 ಇದು ಕೂಡ ಏನೂ ಗಂಭೀರವಲ್ಲ. ನಾವು ಮಜಾ ಮಾಡುತ್ತಿರುವೆವು. 275 00:20:16,175 --> 00:20:19,470 - ಸರಿ. - ಕ್ಷಮಿಸಿ, ನಾನು ತೆರಳಬೇಕು, ಸ್ನೇಹಿತರೇ. 276 00:20:19,470 --> 00:20:22,515 - ಏನು? ಈಗಲೇ? - ಡರ್ಕ್ ನನ್ನು ಕಾಯಿಸಲು ಸಾಧ್ಯವಿಲ್ಲ. 277 00:20:23,099 --> 00:20:26,227 ಈ ವ್ಯಕ್ತಿ ಯಾರೆಂದು ನೀ ಹೇಳ್ತಿಲ್ಲ ಎಂದು ನಂಗೆ ನಂಬ್ಲಿಕಾಗ್ತಿಲ್ಲ! 278 00:20:26,686 --> 00:20:28,354 ಅವ ಚೆನ್ನಾಗಿರಬೇಕು! 279 00:20:28,896 --> 00:20:29,730 ನನ್ನನ್ನು ನಂಬಿ. 280 00:20:30,606 --> 00:20:33,484 ಮತ್ತೆ ಕರೆ ಮಾಡ್ತೇನೆ! ನಂಗೆ ಎಲ್ಲಾ ತಿಳೀಬೇಕಿದೆ. 281 00:20:33,818 --> 00:20:35,736 ಈ ವ್ಯಕ್ತಿಯನ್ನು ಆಕೆ ಉಲ್ಲೇಖಿಲ್ಲ, ಇದು ವಿಚಿತ್ರ. 282 00:20:35,736 --> 00:20:37,321 ಯಾರೆಂದು ಯೋಚಿಸ್ತಿದ್ದೇನೆ. 283 00:20:47,957 --> 00:20:49,208 ಏನನ್ನು ನೋಡುತ್ತಿರುವೆ? 284 00:20:50,459 --> 00:20:52,920 ಕ್ರಿಸ್ಟೋಫರನ ನಾಯಿ ಸತತ ಬೊಗಳುತ್ತಿದೆ. 285 00:20:55,381 --> 00:20:56,382 ಛೀ 286 00:21:17,278 --> 00:21:20,865 - ಹೇ, ಏನು ಮಾಡುತ್ತಿರುವೆ? - ನೀನು ಅದನ್ನು ಧರಿಸುವೆಯಾ? 287 00:21:22,158 --> 00:21:24,326 ನಾನೇನು ಧರಿಸಿದರೂ ಯಾರಿಗೇನು? 288 00:21:24,326 --> 00:21:27,121 ಜನರು ನನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಎಂದು ಯೋಚಿಸಲು ಈಗ ತಡವಾಗಿದೆ. 289 00:21:27,121 --> 00:21:28,748 ನಿನ್ನ ಬಗ್ಗೆ ಯಾರೂ ಏನೂ ಅಂದ್ಕೊಂಡಿಲ್ಲ. 290 00:21:31,208 --> 00:21:32,084 ಏನು? 291 00:21:32,084 --> 00:21:34,420 304 ನಲ್ಲಿರುವ ಮಹಿಳೆ ನನ್ನನ್ನೇ ದಿಟ್ಟಿಸುತ್ತಿದ್ದಾಳೆ. 292 00:21:34,420 --> 00:21:35,588 ಟಿಲ್ಡಾ? 293 00:21:41,177 --> 00:21:42,386 ನಿನಗೆ ಹುಚ್ಚು. 294 00:22:04,450 --> 00:22:08,621 - ಹೇ, ನಿನ್ನ ರಜೆ ಹೇಗಿತ್ತು? - ಯಾವ ರಜೆ? 295 00:22:08,621 --> 00:22:11,373 ಏಳು ದಿನ ಸತತ ಕೆಲಸ ಮಾಡಿದ್ದೇನೆ, ಇವತ್ತನ್ನ ಸೇರಿಸದೆ. 296 00:22:11,373 --> 00:22:12,708 ನನ್ನ ಇಡೀ ದೇಹ ನೋಯುತ್ತಿದೆ. 297 00:22:12,708 --> 00:22:14,877 ಇಂದು ನಾ ಸ್ವಲ್ಪ ಮದ್ಯ ಸೇವಿಸಿದೆ, ಒಂದಿಡೀ ದಿನದ ವೇತನ 298 00:22:14,877 --> 00:22:17,463 - ನಂಗೆ ವೆಚ್ಚವಾಯಿತು. ಹಾಗೆ... - ಅದಕ್ಕೆ ಈಗಲೂ ಕೇವಿಯರ್ ಬೇಕಿದೆ. 299 00:22:17,463 --> 00:22:18,422 - ಅದನ್ನು ನಕಲಿಸು. - ಸರಿ. 300 00:22:20,716 --> 00:22:21,550 ಸಾಲ್ಮನ್ ಟಾರ್ಟರೆ? 301 00:22:23,677 --> 00:22:24,678 ಸಾಲ್ಮನ್ ಟಾರ್ಟರೆ? 302 00:22:27,598 --> 00:22:29,225 - ಸಾಲ್ಮನ್ ಟಾರ್ಟರೆ? - ಹಲೋ? 303 00:22:30,101 --> 00:22:32,561 ಹಲೋ. ಏನಿದು? 304 00:22:34,480 --> 00:22:35,481 ಸಾಲ್ಮನ್ ಟಾರ್ಟರೆ. 305 00:22:36,273 --> 00:22:39,485 ಇದರಲ್ಲಿ ಏನಿದೆ? ಇದು ಗ್ಲೂಟನ್ ಹೊಂದಿದೆಯಾ? 306 00:22:41,112 --> 00:22:44,698 ಅದು ವಾಂಟೊನ್ ಕ್ರಿಸ್ಪ್, ಅದಕ್ಕೆ... ಹೌದು. ಅದನ್ನು ಹಿಟ್ಟಿನಿಂದ ಮಾಡಲಾಗಿದೆ. 307 00:22:54,166 --> 00:22:56,043 ಇದಕ್ಕೆ ಹೋಗಲು ನೀ ಖಚಿತವಾಗಿ ಬಯಸುವೆಯಾ? 308 00:22:56,043 --> 00:22:59,755 ನಂಗೊತ್ತಿಲ್ಲ. ಮಾರ್ಗರೆಟ್ ನಿಂಗೆ ಮಾಡಿರೋದು ಸರಿಯಲ್ಲ. 309 00:22:59,755 --> 00:23:03,300 ನಾವು ಆತ್ಮೀಯರಾಗಿದ್ದೆವು. ಈಗ ಒಂದು ಕೊಠಡಿಯಲ್ಲಿರಲು ಆಗದು. 310 00:23:03,300 --> 00:23:05,719 ಒತ್ತಡ ಬೇಡ. ಅವರು ಒಂದೇ ಕಟ್ಟಡದಲ್ಲಿ ವಾಸಿಸುತ್ತಾರೆ, 311 00:23:05,719 --> 00:23:08,305 ಪ್ರತಿ ಬಾರಿ ಅವರನ್ನು ತಪ್ಪಿಸಿ ಸಾಕಾಗಿದೆ. 312 00:23:13,310 --> 00:23:14,270 ಏನು? 313 00:23:15,396 --> 00:23:16,730 ಮದ್ಯದ ವಾಸನೆ ಮೂಗಿಗೆ ಬಡಿಯುತ್ತಿದೆ. 314 00:23:19,567 --> 00:23:20,985 ನಾನು ಬಿಯರ್ ಸೇವಿಸಿದೆ. 315 00:23:22,611 --> 00:23:24,905 ಅಬ್ಬಾ, ಇದು ಪಾರ್ಟಿ ಅಲ್ಲವೇ? ನಾನು ಆರಂಭಿಸಿದ್ದೇನೆ. 316 00:23:24,905 --> 00:23:26,824 ನೀನು ನಿಲ್ಲಿಸುವೆ ಎಂದು ಹೇಳಿದ್ದೆ, ಡೇವಿಡ್. 317 00:23:26,824 --> 00:23:29,118 ನೀನು ಆ ರಾತ್ರಿ ಮದ್ಯ ಸೇವಿಸದೇ ಇದ್ದಿದ್ದರೆ, ಪ್ರಾಯಶಃ... 318 00:23:31,996 --> 00:23:35,541 - ಪ್ರಾಯಶಃ ಏನು? - ಅಂದರೆ ನೀನು ಸುಳ್ಳು ಹೇಳಿರದೇ ಇದ್ದರೆ 319 00:23:35,541 --> 00:23:38,043 ನೀನೆಲ್ಲಿ ಹೋಗಿದ್ದೆ ಎಂದು, ನೀನು ಸತ್ಯ ಹೇಳಿದ್ದರೆ... 320 00:23:38,043 --> 00:23:39,253 ಈಗ ಅದು ನನ್ನ ತಪ್ಪು, ಅಲ್ಲವೇ? 321 00:23:39,253 --> 00:23:41,964 ಇಲ್ಲ, ಖಂಡಿತ ಇಲ್ಲ. ನನ್ನಾಸೆ ಏನೆಂದರೆ... 322 00:23:44,925 --> 00:23:47,595 ಅದನ್ನು ಮರೆತು ಬಿಡೋಣ, ಸರಿಯೇ? ನನಗೆ... ನನಗೆ ಜಗಳ ಬೇಕಿಲ್ಲ. 323 00:23:51,640 --> 00:23:53,767 ನೀನು ಹೇಳಿದ್ದು ಸರಿ. ಸುಳ್ಳು ಹೇಳಿ ಸಾಕಾಗಿದೆ. 324 00:23:56,395 --> 00:23:57,813 ಇನ್ನು ನನ್ನಿಂದ ಸಾಧ್ಯವಿಲ್ಲ. 325 00:23:58,564 --> 00:24:01,400 - ಸ್ಯಾಮ್, ಬದಿಗೆ ನಿಲ್ಲಿಸುವೆಯಾ, ಪ್ಲೀಸ್? - ಏನು? ಏನು ಮಾಡುತ್ತಿರುವೆ? 326 00:24:01,400 --> 00:24:03,944 - ಸ್ಯಾಮ್, ಕಾರು ನಿಲ್ಲಿಸು. - ಬೇಡ. ಕಾರು ನಿಲ್ಲಿಸಬೇಡ, ಸ್ಯಾಮ್. 327 00:24:03,944 --> 00:24:05,696 ನನ್ನನ್ನು ಹೊರಗೆ ಬಿಡು. ನನಗೆ ಸಾಧ್ಯವಿಲ್ಲ. 328 00:24:05,696 --> 00:24:08,324 - ನೀನೇನು ಹೇಳುತ್ತಿರುವೆ? - ದಯವಿಟ್ಟು, ಸ್ಯಾಮ್, ನಿನ್ನಲ್ಲಿ ಬೇಡುವೆ. 329 00:24:08,324 --> 00:24:10,367 - ಕಾರು ನಿಲ್ಲಿಸುವೆಯಾ, ಪ್ಲೀಸ್? - ಬೇಡ, ಸ್ಯಾಮ್. 330 00:24:10,367 --> 00:24:12,077 - ಕಾರು ನಿಲ್ಲಿಸು! - ಹೀಗೆ ಮಾಡಲಾಗದು. 331 00:24:12,077 --> 00:24:14,580 ಪಾರ್ಟಿ ಬಗ್ಗೆ? ಅವರು ನಮ್ಮ ನಿರೀಕ್ಷೆಯಲ್ಲಿದ್ದಾರೆ. 332 00:24:15,831 --> 00:24:17,541 ಏನು ಮಾಡುತ್ತಿರುವೆ? ಚಲಾಯಿಸುತ್ತಿರು. 333 00:24:19,418 --> 00:24:21,962 ಡೇವಿಡ್, ಒಬ್ಬಂಟಿಯಾಗಿ ನಾನು ಆ ಪಾರ್ಟಿಗೆ ಹೋಗುವಂತೆ ಮಾಡಬೇಡ. 334 00:24:22,129 --> 00:24:24,048 ಹಾಗಿದ್ದರೆ ಹೋಗಬೇಡ. ಹೋಗಬೇಡ. 335 00:24:28,385 --> 00:24:32,014 ನೋಡು, ನಾನು ಅಲ್ಲಿಗೆ ಹೋಗಿ ವಾಪಸಾಗುವೆ, ನಿನ್ನನ್ನು ಮನೆಯಲ್ಲಿ ಭೇಟಿಯಾಗುವೆ, ಸರಿಯೇ? 336 00:24:32,014 --> 00:24:35,309 ನಿಲ್ಲು, ಎಲ್ಲಿ... ಎಲ್ಲಿಗೆ ಹೋಗುತ್ತಿರುವೆ? ಎಷ್ಟು ಹೊತ್ತಿಗೆ ವಾಪಸಾಗುವೆ? 337 00:24:50,699 --> 00:24:53,202 - ಜನ್ಮದಿನದ ಶುಭಾಶಯ, ಕ್ಲಾರ್ಕ್. - ಧನ್ಯವಾದ. ಆಗಮಿಸಿದ್ದಕ್ಕೆ ಧನ್ಯವಾದ. 338 00:24:53,202 --> 00:24:54,119 ಧನ್ಯವಾದ. 339 00:24:55,496 --> 00:24:56,705 ನನಗೆ ಹಸಿವಾಗುತ್ತಿದೆ. 340 00:24:56,705 --> 00:24:59,416 - ನಿನಗೆ ಇನ್ನಷ್ಟು ಆಹಾರ ಬೇಕೇ? - ಆಹಾರ ಚೆನ್ನಾಗಿಲ್ಲ. 341 00:24:59,416 --> 00:25:00,584 ಹಾಗಿಲ್ಲ, ಅಮ್ಮಾ. 342 00:25:00,584 --> 00:25:03,337 ಚೆನ್ನಾಗಿರುವುದೆಂದರೆ ಶ್ರಿಂಪ್ ಕಾಕ್ಟೇಲ್ ಮಾತ್ರ. 343 00:25:03,337 --> 00:25:06,298 ನಮ್ಮ 25ನೇ ವಾರ್ಷಿಕೋತ್ಸವದ ಆಹಾರ ನೆನಪಿತ್ತೇ, ಆ್ಯಂಡಿ? 344 00:25:07,049 --> 00:25:08,801 ಅದು ಸ್ವಾದಿಷ್ಟವಾಗಿತ್ತು. ಅತ್ಯುತ್ತಮ. 345 00:25:09,093 --> 00:25:12,137 ನೋಡಿದೆಯಾ? ನೀವು ಪಾರ್ಟಿ ಆಯೋಜಿಸಲು ಮನಗೆ ಬಂದಿದ್ದರೆ, 346 00:25:12,137 --> 00:25:15,015 - ನಾವು ಅದೇ ಕೇಟರರ್ ಅನ್ನು ನೇಮಿಸಬಹುದಿತ್ತು. - ಅಮ್ಮಾ, ಈಗ ಬೇಡ. 347 00:25:15,015 --> 00:25:18,394 - ಶಾಶ್ವತವಾಗಿ ವಾಪಸ್ ಬನ್ನಿ ಅಂತಿಲ್ಲ. - ಆದರೆ ನಿಂಗೆ ಅದೇ ಬೇಕೆಂದು ನಮಗೆ ಗೊತ್ತು. 348 00:25:18,394 --> 00:25:21,313 ನಾನು ಹಾಗೆ ಅಂದುಕೊಂಡಿದ್ದರೆ ಹಾಗೆಯೇ ಹೇಳುತ್ತಿದ್ದೆ. 349 00:25:21,313 --> 00:25:23,691 - ನೀನು ಅದನ್ನು ಬಹಳಷ್ಟು ಸಾರಿ ಹೇಳಿರುವೆ, ಜಿಂಗ್. - ಹೇ. 350 00:25:23,816 --> 00:25:25,025 ಪ್ಲೀಸ್... 351 00:25:25,025 --> 00:25:28,028 ನಿಮ್ಮ ವಾಗ್ವಾದ ಕೇಳಲು ನಾನು ಫಿಲೆಡೆಲ್ಫಿಯಾದಿಂದ ಬಂದಿಲ್ಲ. 352 00:25:28,028 --> 00:25:30,948 - ಹೇ, ಇದನ್ನು ಇಲ್ಲಿ ಮಾಡಬಾರದೇ? - ಮನೆಗೆ ಹೋದ ನಂತರ ಚರ್ಚಿಸೋಣ. 353 00:25:30,948 --> 00:25:34,118 ಚರ್ಚಿಸಲು ಏನೂ ಇಲ್ಲ. ನಾವು ಹಾಂಕಾಂಗ್ ತೊರೆಯುವುದಿಲ್ಲ. 354 00:25:39,123 --> 00:25:42,835 - ಛೀ. ಚೆನ್ನಾಗಿಲ್ಲ. - ಹಾಗಿದ್ದರೆ ತಿನ್ನಬೇಡ. 355 00:25:43,961 --> 00:25:47,298 - ನನಗೆ ತುಂಬಾ ಹಸಿವಾಗುತ್ತಿದೆ. - ನಿನಗೆ ಸ್ವಲ್ಪ ಶ್ರಿಂಪ್ ಕಾಕ್ಟೇಲ್ ಪಡೆಯೋಣ. 356 00:25:51,302 --> 00:25:52,219 ಆಕೆ ಹಠವಾದಿ. 357 00:25:53,721 --> 00:25:58,475 ನಡೆದಿರುವುದನ್ನೆಲ್ಲಾ ಗಮನಿಸಿದಾಗ, ಮಕ್ಕಳು ಮನೆಯಲ್ಲಿರಬೇಕೆಂದು ಅವರು ಬಯಸುತ್ತಾರೆ. 358 00:25:59,810 --> 00:26:02,479 - ಸ್ವಲ್ಪ ಸಮತೋಲನದಿಂದಿರುತ್ತೆ. - ಇದು ಅವರ ಮನೆ. 359 00:26:03,147 --> 00:26:05,566 ನನ್ನ... ಕ್ಷಮಿಸು, ಪೀಟರ್. ನಿನಗೆ ಜೋರು ಮಾಡುವ ಉದ್ದೇಶವಿರಲಿಲ್ಲ. 360 00:26:05,566 --> 00:26:08,235 ಚಿಂತೆಯಿಲ್ಲ. ನಾನು ಹೋಗಿ... 361 00:26:09,028 --> 00:26:10,571 ಸ್ವಲ್ಪ ಶ್ರಿಂಪ್ ಕಾಕ್ಟೇಲ್ ಪಡೆಯುವೆ. 362 00:26:14,867 --> 00:26:16,827 ಹೇ. ಅವರು ಇಲ್ಲಿ ಇನ್ನೂ ಕೆಲ ದಿನ ಮಾತ್ರ ಇರುವರು. 363 00:26:18,412 --> 00:26:20,914 ಸರಿ. ಅವರ ಬಗ್ಗೆ ಅಲ್ಲ, ಹಾಗೆಯೇ... 364 00:26:23,625 --> 00:26:26,545 - ಮಕ್ಕಳು ಆನಂದಿಸುತ್ತಿದ್ದಾರೆ. - ಹೌದು. 365 00:26:33,010 --> 00:26:34,428 ಎಲ್ಲಾ ಚೆನ್ನಾಗಿದೆಯಲ್ಲ? 366 00:26:35,721 --> 00:26:37,765 ಹೌದು. ಹೌದು, ನಾನು ಚೆನ್ನಾಗಿರುವೆ. 367 00:26:38,932 --> 00:26:42,394 - ಆ ಚಿತ್ರದ ಬಗ್ಗೆ ಯೋಚಿಸದೇ ಇರಲು ಆಗುತ್ತಿಲ್ಲ. - ಅದು ಕೇವಲ ಚಿತ್ರ. 368 00:26:42,394 --> 00:26:45,647 ಅವನ ತಲೆಯಲ್ಲಿ ಏಸು ಕ್ರಿಸ್ತ ಏಕಿರುತ್ತಾನೆ ಎಂದು ಅರ್ಥವಾಗುತ್ತಿಲ್ಲ. ನಾವು ಧಾರ್ಮಿಕರಲ್ಲ. 369 00:26:45,647 --> 00:26:49,943 - ಪ್ರಾಯಶಃ, ಬ್ರಯಾನ್ ಹೇಳಿರಬೇಕು. - ಮಹೋನಿಗಳು? ಅವರು ಬೌದ್ಧರು. 370 00:26:49,943 --> 00:26:52,780 ಪ್ರಾಯಶಃ ಆತನ ಇತರ ಸ್ನೇಹಿತರಿರಬೇಕು. ಅದು ಯಾರಾದರೂ ಆಗಿರಬಹುದು. 371 00:26:52,780 --> 00:26:53,947 ಅದು ಹೇಗೆ ಮುಖ್ಯ? 372 00:26:53,947 --> 00:26:56,575 ನೀನು ಈ ವಿಚಾರ ಏಕೆ ಮಾತನಾಡುವೆ ಎಂದು ತಿಳಿಯುತ್ತಿಲ್ಲ. 373 00:26:56,575 --> 00:26:58,827 ನಾವು ಪಾರ್ಟಿಯಲ್ಲಿ ಎಲ್ಲಾ ಸ್ನೇಹಿತರೊಂದಿಗೆ ಇದ್ದೇವೆ. 374 00:26:58,827 --> 00:27:02,456 - ನೀನು ಹೇಳಿದ್ದು ಸರಿ. ನನ್ನನ್ನು ಕ್ಷಮಿಸು. - ಚಿಂತೆಯಿಲ್ಲ. 375 00:27:02,456 --> 00:27:05,501 ಹೇ. ಖುಷಿಯಾಗಿ ಸಮಯ ಕಳೆಯಲು ದಯವಿಟ್ಟು ಯತ್ನಿಸುವೆಯಾ? 376 00:27:06,668 --> 00:27:08,462 ಖಂಡಿತಾ. ಮಾತು ಕೊಡುತ್ತೇನೆ. 377 00:27:10,422 --> 00:27:11,882 ಲವ್ ಯೂ. 378 00:27:12,674 --> 00:27:13,634 ಸರಿ. 379 00:27:20,849 --> 00:27:23,102 - ಕೆಲಸದಿಂದ ನೇರವಾಗಿ ಬಂದೆಯಾ? - ಏನು? 380 00:27:23,394 --> 00:27:24,353 ಇಲ್ಲ! ಇದು... 381 00:27:26,313 --> 00:27:27,981 ಸಿದ್ಧಗೊಳ್ಳುವಾಗ ಸ್ವಲ್ಪ ತಳಮಳವಾಯಿತು. 382 00:27:27,981 --> 00:27:29,858 ಹೇಗಿರಲಿದೆ ಎಂದು ತಿಳಿದಿರಲಿಲ್ಲ. 383 00:27:29,858 --> 00:27:33,529 ಅದು ಸಂಭ್ರಮಾಚರಣೆ ಆಗಲಿದೆಯೇ ಎಂದು. 384 00:27:33,529 --> 00:27:35,239 ಇದು ಜನ್ಮದಿನದ ಪಾರ್ಟಿ. 385 00:27:35,239 --> 00:27:37,908 ಹೌದು... ನಾನೇನು ಮಾತನಾಡುತ್ತಿರುವೆ ಎಂದು ನಿನಗೆ ಗೊತ್ತು. 386 00:27:43,414 --> 00:27:45,040 ನೋಡು. ಆಕೆ ಅಲ್ಲಿದ್ದಾಳೆ. 387 00:27:45,624 --> 00:27:49,128 ಅವ್ಳು ಹೇಗೆ ಇಷ್ಟನ್ನೆಲ್ಲಾ ಸಹಿಸ್ಕೊಳ್ತಿದ್ದಳೋ, ಗೊತ್ತಿಲ್ಲ. 388 00:27:49,711 --> 00:27:51,672 ಹಾಗೇನಾದರೂ ನನಗಾಗಿದ್ದರೆ... 389 00:27:52,840 --> 00:27:54,133 ನಾನು ಆತ್ಮಹತ್ಯೆ ಮಾಡ್ಕೋತಿದ್ದೆ. 390 00:27:55,175 --> 00:27:58,178 ಇದು 2014. ಅವರು ವಿಮಾನ ಕಳೆದುಕೊಳ್ಳುವುದು ಹೇಗೆ ಸಾಧ್ಯ? 391 00:27:58,178 --> 00:27:59,847 ಸಮುದ್ರ ವಿಸ್ತಾರವಾಗಿದೆ... 392 00:27:59,972 --> 00:28:01,223 - ಚಿಕನ್ ಡಂಪ್ಲಿಂಗ್? - ಬೇಡ. 393 00:28:01,223 --> 00:28:03,892 ಭಯ ಹುಟ್ಟಿಸುತ್ತದೆ ಹಾಗೆ ನಾಪತ್ತೆಯಾಗುತ್ತಾರೆ ಎಂದು ಯೋಚಿಸುವಾಗ. 394 00:28:09,189 --> 00:28:10,315 ಎಕ್ಸ್ಕ್ಯೂಸ್ ಮಿ. 395 00:28:13,026 --> 00:28:16,780 ಅದೇನು? ಬೇಡ ಬಿಡಿ, ಧನ್ಯವಾದ. 396 00:28:19,199 --> 00:28:20,367 ಅದು ಚಾಕಲೇಟ್ ಹಾಲೇ? 397 00:28:23,495 --> 00:28:25,038 ನಾನು ಇನ್ನೂ ಸ್ವಲ್ಪ ತೆಗೆದುಕೊಳ್ಳಲೇ? 398 00:28:53,609 --> 00:28:57,905 ಜನ್ಮದಿನದ ಶುಭಾಶಯ ಕ್ಲಾರ್ಕ್ 50 399 00:29:28,769 --> 00:29:30,604 ಮಾರ್ಗರೆಟ್? ನಂಗನಿಸ್ತದೆ... 400 00:29:35,692 --> 00:29:37,569 ಮಾರ್ಗರೆಟ್? ಮಾರ್ಗರೆಟ್, ಹಾಯ್. 401 00:29:37,569 --> 00:29:42,157 ನನ್ನನ್ನು ಪಾರ್ಟಿಯಲ್ಲಿ ಕರೆಸಿದ್ದಕ್ಕೆ ಧನ್ಯವಾದ ಹೇಳಲು ಬಯಸುವೆ, ನಾನು... ಮಾರ್ಗರೆಟ್! 402 00:29:45,369 --> 00:29:46,954 ಹೋಗು. ಹೋಗು. 403 00:30:02,803 --> 00:30:07,057 ಇಲ್ಲಿದ್ದೀಯಾ. ಅವುಗಳು ಇನ್ನಷ್ಟು ನಿನ್ನ ಬಳಿ ಇವೆಯೇ... ಅವೇನು? 404 00:30:17,484 --> 00:30:18,652 ನೀನು ಮಾರ್ಗರೆಟಳನ್ನು ನೋಡಿದೆಯಾ? 405 00:30:19,861 --> 00:30:20,821 ಮರ್ಸಿ? 406 00:30:22,406 --> 00:30:24,241 ಮಾರ್ಗರೆಟ್! ಅಲ್ಲಿರುವೆ. 407 00:30:26,076 --> 00:30:27,578 - ಮಾರ್ಗರೆಟ್? - ಆಕೆ ಇಲ್ಲೇಕೆ ಬಂದಿರುವಳು? 408 00:30:27,578 --> 00:30:28,495 ಯಾರು? 409 00:30:30,747 --> 00:30:32,666 ಮರ್ಸಿ. ಆಕೆ ಇಲ್ಲೇನು ಮಾಡುತ್ತಿದ್ದಾಳೆ? 410 00:30:32,666 --> 00:30:34,126 - ಗೆಳತಿಯರು ಇಲ್ಲಿದ್ದಾರೆ. - ಇಲ್ಲ... 411 00:30:34,126 --> 00:30:36,169 ಆಕೆ ಸ್ನೇಹಿತೆಯಲ್ಲ, ಆಕೆ ಅಲ್ಲ... 412 00:30:36,169 --> 00:30:37,921 ಭಾಷಣಗಳಿಗೆ ನಿನ್ನ ವೇದಿಕೆ ಹತ್ತಿಸಬೇಕು. 413 00:30:37,921 --> 00:30:39,673 ಕ್ಲಾರ್ಕ್ಗೆ ನೀನು ನಿಜವಾಗಿಯೂ ಬೇಕು. 414 00:30:39,673 --> 00:30:40,674 ನನಗೆ ಅದನ್ನು ಕೊಡು. 415 00:30:40,674 --> 00:30:42,092 ಬಂದಿದ್ದಕ್ಕೆ ಎಲ್ಲರಿಗೂ ಧನ್ಯವಾದ. 416 00:30:42,509 --> 00:30:45,637 ನಿಮ್ಮನ್ನೆಲ್ಲಾ ನೋಡಿ ಖುಷಿಯಾಗಿದೆ. 417 00:30:46,221 --> 00:30:48,599 ನಿಮ್ಮಲ್ಲಿ ಹಲವರನ್ನು ನೋಡದೆ ತುಂಬಾ ಸಮಯವಾಗಿದೆ, ಮತ್ತು... 418 00:30:50,559 --> 00:30:54,605 ಪಾರ್ಟಿ ಆಯೋಜಿಸುವುದೂ ನಮಗೆ ಒಂದು ರೀತಿ ವಿಚಿತ್ರ ಅನಿಸುತ್ತದೆ, ಅದಕ್ಕಿಂತ ಹೆಚ್ಚಾಗಿ... 419 00:30:55,147 --> 00:30:57,774 ನನ್ನ ಮುದಿ ವಯಸ್ಸನ್ನು ಆಚರಿಸುವುದಕ್ಕಿಂತ ಹೆಚ್ಚು... 420 00:30:59,276 --> 00:31:01,236 ಈ ಅವಕಾಶವನ್ನು ನಾವು ಬಳಸಿ... 421 00:31:02,279 --> 00:31:05,282 ನಿಮಗೆಲ್ಲಾ ಧನ್ಯವಾದ ಹೇಳಬಯಸಿದೆವು, 422 00:31:05,866 --> 00:31:07,659 ಕಳೆದ ವರ್ಷ ನಮ್ಮನ್ನು ಬೆಂಬಲಿಸಿದ್ದಕ್ಕಾಗಿ... 423 00:31:08,619 --> 00:31:12,789 ನಡೆದಿರುವುದಕ್ಕೆ, ಮತ್ತು ಪ್ರಾಯಶಃ ನಮ್ಮ ಜೀವನಗಳ ಅತ್ಯಂತ ಕಷ್ಟಕರ ಸಮಯದಲ್ಲಿ. 424 00:31:14,875 --> 00:31:18,211 - ಪಾಪ ಮಾರ್ಗರೆಟ್ ಅಸಂತುಷ್ಟಳಾಗಿರುವಂತಿದೆ. - ಆಕೆಗೆ ಬಹಳಷ್ಟು ಔಷಧಿ ನೀಡಿರಬೇಕು. 425 00:31:18,587 --> 00:31:20,881 ನಿನಗೆ ಗೊತ್ತು, ಅಂತಹ ಲಕ್ಷ ಪ್ರಕರಣಗಳಿರಬಹುದು. 426 00:31:20,881 --> 00:31:23,300 ಈ ಪ್ರಕರಣ ಇಷ್ಟೊಂದು ಗಮನ ಪಡೆಯಲು ಒಂದೇ ಕಾರಣ 427 00:31:23,300 --> 00:31:25,260 ಅವರು ಅಷ್ಟು ಅಂದ ಆಗಿರುವುದು. 428 00:31:25,260 --> 00:31:29,848 ಅಂದರೆ, ಯಾರೂ ಅದನ್ನು ಹೇಳಲು ಬಯಸುವುದಿಲ್ಲ, ಆದರೆ ನಮಗೆಲ್ಲಾ ಗೊತ್ತು. ಅದು... 429 00:31:29,848 --> 00:31:32,225 - ನನಗೆ ಹೋಗಬೇಕು. - ಏನು? ಆಗಲೇ? 430 00:31:34,227 --> 00:31:36,271 ಆಕೆಯನ್ನು ಈ ರೀತಿ ನೋಡುವುದು ಕಷ್ಟಕರ. 431 00:31:36,396 --> 00:31:38,273 ಪ್ರತಿ ಹೂವು ಮುಖ್ಯ. 432 00:31:38,273 --> 00:31:40,025 ಹಾಂಗ್ ಕಾಂಗ್ನಲ್ಲಿ ಏಕಿರುವರು ತಿಳಿದಿಲ್ಲ. 433 00:31:40,025 --> 00:31:41,985 ಅಂದರೆ, ಅವರು ಮನೆಗೆ ಹೋಗಬೇಕು. 434 00:31:42,402 --> 00:31:44,696 ...ಆಘಾತಕರ. 435 00:31:46,281 --> 00:31:47,282 ನನ್ನನ್ನು ಕ್ಷಮಿಸು. 436 00:31:48,784 --> 00:31:51,161 ಜೀವನ ಸಂಪೂರ್ಣ ಗುರುತು ಹಿಡಿಯದಂತಾದಾಗ. 437 00:31:52,496 --> 00:31:54,289 ನಾನು ಹೇಳುವ ಕೊನೆಯ ವಿಷಯವೇನೆಂದರೆ... 438 00:31:58,251 --> 00:31:59,252 ನಿನ್ನ ಪ್ರೀತಿಸ್ತೇವೆ, ಗಸ್. 439 00:32:01,004 --> 00:32:02,798 ನಿನ್ನ ನೆನಪು ಬಹಳಷ್ಟಾಗುತ್ತಿದೆ, ಗೆಳೆಯಾ. 440 00:32:04,466 --> 00:32:05,550 ನೀನೆಲ್ಲಿಯೇ ಇದ್ದರೂ. 441 00:32:08,053 --> 00:32:08,929 ಧನ್ಯವಾದ. 442 00:32:09,763 --> 00:32:12,099 - ಜನ್ಪದಿನದ ಶುಭಾಶಯ. - ಜನ್ಮದಿನದ ಶುಭಾಶಯ. 443 00:32:12,474 --> 00:32:14,976 - ನಾನು ಆಕೆಯನ್ನು ನೋಡಿದೆ. ಆಕೆ ಇಲ್ಲಿದ್ದಾಳೆ. - ಯಾರು? ಏನು? 444 00:32:14,976 --> 00:32:18,939 - ಮರ್ಸಿ! ಮರ್ಸಿ! ಆಕೆ ಇಲ್ಲಿದ್ದಾಳೆ! - ನೀನೇನು ಮಾತನಾಡುತ್ತಿರುವೆ? ಇಲ್ಲಿ ಬಾ. 445 00:32:19,272 --> 00:32:21,900 ಆಕೆ ನಮಗೇಕೆ ಹಾಗೆ ಮಾಡುವಳು? ಹೇಗೆ? 446 00:32:21,900 --> 00:32:25,570 ಸರಿ. ಸರಿ. ಆರಾಮದಿಂದಿರು. ಸಾಕಷ್ಟು ಕುಡಿದಿರುವೆ. ಆರಾಮವಾಗಿರು. 447 00:32:25,570 --> 00:32:27,364 - ಶಾಂಪೇನ್ ಅಲ್ಲ. - ಕೂತ್ಕೊ. 448 00:32:27,364 --> 00:32:28,824 - ಕುಳಿತುಕೊಳ್ಳೋಣ. ಪ್ಲೀಸ್. - ಕ್ಲಾರ್ಕ್. 449 00:32:28,824 --> 00:32:31,326 - ಆಕೆ ಇಲ್ಲಿದ್ದಾಳೆ. ನಮ್ಮ ಪಾರ್ಟಿಯಲ್ಲಿ. ಈಗ. - ಆಕೆ ಇಲ್ಲಿಲ್ಲ. 450 00:32:31,326 --> 00:32:34,705 - ನಾನು ನೋಡಿದೆ... ನನಗೇನೂ ಹುಚ್ಚಲ್ಲ. ನಾನು... - ಆಕೆ ಇಲ್ಲಿಲ್ಲ! 451 00:32:37,582 --> 00:32:38,917 ಮಾರ್ಗರೆಟ್. ಮಾರ್ಗರೆಟ್! 452 00:32:43,797 --> 00:32:46,341 ಏಕೆ? ನೀನೇಕೆ ಇಲ್ಲಿರುವೆ? 453 00:32:47,175 --> 00:32:48,301 ನನ್ನ ಕ್ಷಮಿಸಿ? 454 00:32:48,719 --> 00:32:52,514 ಸರಿ. ಸರಿ. ಮಾರ್ಗರೆಟ್. 455 00:32:52,848 --> 00:32:53,932 ಕ್ಷಮಿಸಿ, ಎಲ್ಲರೂ. 456 00:33:28,842 --> 00:33:32,429 ಒಲಿವಿಯ: ಓ ದೇವರೇ ನೀನು ಇದನ್ನು ನಂಬುವುದಿಲ್ಲ. ಮಾರ್ಗರೆಟ್ ಸಂಪೂರ್ಣವಾಗಿ ತಾಳ್ಮೆ ಕಳೆದುಕೊಂಡಳು. 457 00:33:32,429 --> 00:33:34,473 ಒಲಿವಿಯ: ಈಗಷ್ಟೇ ವೇಟ್ರೆಸ್ ಮೇಲೆ ಹರಿಹಾಯ್ದಳು! 458 00:33:41,188 --> 00:33:42,689 - ಅದು ಹೇಗೆ ಸಾಧ್ಯ? - ಅಮ್ಮಾ! 459 00:33:42,689 --> 00:33:44,274 - ಆಕೆ ಇಲ್ಲಿಗೇಕೆ ಬರುತ್ತಾಳೆ? - ನಿಲ್ಲು! 460 00:33:44,274 --> 00:33:47,986 ಇದು ಅರ್ಥಹೀನ ಎಂದು ಅನಿಸಬಹುದು, ಜಿಂಗ್, ಆದರೆ ಆಕೆಯನ್ನು ನೋಡಿದೆ. ನಾನು ನೋಡಿದೆ, ಆಯ್ತಾ? 461 00:33:47,986 --> 00:33:49,321 ಆಕೆ ಇಲ್ಲಿದ್ದಳು. 462 00:33:49,321 --> 00:33:50,489 ಮಾರ್ಗರೆಟ್? 463 00:33:50,489 --> 00:33:51,531 ಹಿಲರಿ! 464 00:33:51,531 --> 00:33:52,449 ಏನಾಗಿಲ್ಲ ತಾನೇ? 465 00:33:52,449 --> 00:33:55,577 ನೀನು ಬಂದೆ. ಬರುವೆ ಎಂದು ಅಂದುಕೊಂಡಿರಲಿಲ್ಲ. 466 00:33:55,952 --> 00:33:56,787 ಹೌದು, ಈಗಷ್ಟೇ ನೋಡಿದೆ... 467 00:33:56,787 --> 00:33:59,206 ನಾವು ಮನಗೆ ಹೋಗಬೇಕು. ಕ್ಯಾಬ್ ಕರೆಸಬಹುದೇ? 468 00:33:59,206 --> 00:34:01,249 ಕಾರಿನಲ್ಲಿ ಹೋಗಿ, ನಾವು ಬೇರೆ ವಾಹನ ಕರೆಸುವೆವು. 469 00:34:01,249 --> 00:34:03,418 - ಬೇಡ, ನೀವು ಕೊಂಡು ಹೋಗಿ. - ಬೇಡ. ಬೇಡ, ಬೇಡ, ಬೇಡ. 470 00:34:03,418 --> 00:34:04,586 ನಿನ್ನೊಂದಿಗೆ ನಾನು ಬರಬಹುದೇ? 471 00:34:04,586 --> 00:34:06,129 ಖಂಡಿತ. 472 00:34:07,047 --> 00:34:07,881 ಖಂಡಿತವಾಗಿಯೂ? 473 00:34:10,842 --> 00:34:13,678 - ಸರಿ. ಹೋಗೋಣ. - ಸ್ಯಾಮ್ ಹೊರಗಿದ್ದಾನೆ. 474 00:34:14,221 --> 00:34:15,055 ಹೋಗೋಣ. 475 00:34:47,045 --> 00:34:49,089 ನಾನು ಆಕೆಯನ್ನು ನೋಡಿದೆ. ನೋಡಿದೆ. 476 00:34:49,631 --> 00:34:54,010 ನಾನು ಆಕೆಯನ್ನು ನೋಡಿದೆ. ಅಲ್ಲವೇ? ಅಲ್ಲವೇ? 477 00:34:58,723 --> 00:34:59,933 ದೇವರೇ! 478 00:35:01,393 --> 00:35:03,812 ನಾನು ಹುಚ್ಚಿಯಾಗುತ್ತಿದ್ದೇನೆಂದು ಅನಿಸುತ್ತದೆಯೇ? 479 00:35:03,812 --> 00:35:04,980 ಹೇ! ಇಲ್ಲ. 480 00:35:06,356 --> 00:35:08,525 - ನನಗೆ ಹುಚ್ಚೆಂದು ಅಂದುಕೊಂಡಿರಯಾ? - ಇಲ್ಲ. 481 00:35:14,656 --> 00:35:17,409 - ಏನು? - ನೀನು ನಿಜವಾಗಿಯೂ ವೇಟ್ರೆಸ್ಗೆ ಹಲ್ಲೆಗೈದೆಯಾ? 482 00:35:19,327 --> 00:35:23,373 - ನನ್ನನ್ನು ಕ್ಷಮಿಸು. - ಹೌದು, ಪಾರ್ಟಿ ಮಧ್ಯೆ. 483 00:35:23,915 --> 00:35:27,294 - ಪ್ರಾಯಶಃ ನಾನು ಭೂತಗಳನ್ನು ನೋಡುತ್ತಿದ್ದೇನೆ. - ಇಲ್ಲ. 484 00:35:27,669 --> 00:35:29,337 ಹೇ, ಹೇ, ಹೇ, ಹೇ, ಹೇ. 485 00:35:32,674 --> 00:35:35,886 ನೀನು ಅನುಭವಿಸಿದ ಕಷ್ಟವನ್ನು ಯಾರೂ ಅನುಭವಿಸಬಾರದು. 486 00:35:42,601 --> 00:35:44,436 ನನಗೆ ಹಸಿವಾಗುತ್ತಿದೆ. 487 00:35:45,770 --> 00:35:48,607 - ಆಹಾರ ಕೆಟ್ಟದ್ದಾಗಿತ್ತು. - ತುಂಬಾ ಕೆಟ್ಟದ್ದಾಗಿತ್ತು. 488 00:35:50,817 --> 00:35:53,278 ನಾನು ಏನೂ ಹೇಳಲು ಬಯಸಲಿಲ್ಲ. ನನ್ನ ಕ್ಷಮಿಸು. 489 00:35:53,278 --> 00:35:56,907 - ಎಷ್ಟು ಕೆಟ್ಟದ್ದಾಗಿತ್ತು, ನಾನೇನೂ ತಿಂದಿಲ್ಲ. - ನಾನು ಬ್ರೆಡ್ ಸ್ಟಿಕ್ ತಿಂದೆ. 490 00:35:59,200 --> 00:36:02,662 ನೀನು ಈ ಹಿಂದೆ ಇಲ್ಲಿಗೆ ಯಾವಾಗ ಬಂದಿದ್ದೆ? ಪುರುಷನೊಂದಿಗೆಯೇ? 491 00:36:04,080 --> 00:36:07,167 - ಇಲ್ಲ, ನನಗನಿಸುತ್ತದೆ ಅದೇ ಅಂತ. - ಇಲ್ಲ. ಇಲ್ಲ. ಅದರ ನಂತರ. 492 00:36:07,167 --> 00:36:08,084 ಏನು? 493 00:36:08,960 --> 00:36:11,087 ಅದು ಸೆಸಿಲಿ ಬ್ರೌನ್ ಪ್ರದರ್ಶನದ ನಂತರ. 494 00:36:12,339 --> 00:36:14,007 ಅದು ಕೊನೆಯ ಬಾರಿಯೇ? 495 00:36:14,883 --> 00:36:18,637 ದೇವರೇ. ಅದು ಸರಿ. ಅದು ಬಹಳ ಹಿಂದೆ. 496 00:36:18,637 --> 00:36:19,596 ನಂಗೊತ್ತು. 497 00:36:19,596 --> 00:36:22,140 ಆ ಬಿಳಿ ಸುಂದರ ವ್ಯಕ್ತಿ ನಮ್ಮನ್ನು ಹಿಂಬಾಲಿಸಿದ್ದು ನೆನಪಿದೆಯೇ? 498 00:36:22,140 --> 00:36:24,643 - ಆತ ನಿನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದ. - ಇಲ್ಲ. 499 00:36:25,936 --> 00:36:29,314 - ಕಮಾನ್. ನೀನು... - ನಾಯಿಮರಿಯಂತೆ ನಿನ್ನನ್ನು ಹಿಂಬಾಲಿಸುತ್ತಿದ್ದ. 500 00:36:30,565 --> 00:36:34,986 ಹೈಸ್ಕೂಲ್ ಪದವಿಯಷ್ಟೇ ಆತ ಮುಗಿಸಿರಬೇಕು. ಆತ ರಯನ್ ಗೋಸ್ಲಿಂಗ್ ಥರ ಕಾಣಿಸುತ್ತಿದ್ದ. 501 00:36:35,946 --> 00:36:37,072 ಒಳ್ಳೆಯ ನೆನಪುಗಳು. 502 00:36:53,380 --> 00:36:54,255 ಏನು? 503 00:37:01,304 --> 00:37:02,806 ನನ್ನ ವಿವಾಹ ಮುರಿದು ಬಿತ್ತು ಅನಿಸುತ್ತದೆ. 504 00:37:06,726 --> 00:37:07,560 ನನ್ನ ಕ್ಷಮಿಸು. 505 00:37:13,108 --> 00:37:16,361 ಸಂಪೂರ್ಣ ಭಿನ್ನ ಜೀವನ ಜೀವಿಸುವ ಬಗ್ಗೆ ಯಾವತ್ತಾದರೂ ಊಹಿಸಿದ್ದೆಯಾ? 506 00:37:17,988 --> 00:37:19,823 ಸಂಪೂರ್ಣ ಭಿನ್ನ ವ್ಯಕ್ತಿಯಾಗುವುದು. 507 00:37:21,366 --> 00:37:22,325 ಸದಾ. 508 00:37:28,623 --> 00:37:32,293 ನನ್ನ ಕುಟುಂಬವನ್ನು ಪ್ರೀತಿಸುತ್ತೇನೆ, ಆದರೆ ಅವರನ್ನು ತೊರೆಯಬೇಕೆಂಬ ಆಸೆಯಿದೆ. 509 00:37:35,422 --> 00:37:37,799 ನಂಗೆ ಕೌಲೂನಿನಲ್ಲಿ ಅಪಾರ್ಟ್ಮೆಂಟ್ ಸಿಕ್ಕಿತು. 510 00:37:39,634 --> 00:37:42,345 ಕೆಲವೊಮ್ಮೆ ಒಬ್ಬಂಟಿಯಾಗಿರಬೇಕು ಅನಿಸುತ್ತದೆ, ಗೊತ್ತೇ? 511 00:37:42,679 --> 00:37:46,850 ಅಲ್ಲಿ ನಾನು ಯಾರ ಪತ್ನಿ, ಅಥವಾ ಯಾರ ತಾಯಿ ಆಗಿರಬಾರದು. 512 00:37:49,144 --> 00:37:51,896 ಅಲ್ಲಿ ನನ್ನನ್ನು ದುರಂತದಿಂದ ವ್ಯಾಖ್ಯಾನಿಸಲಾಗುವುದಿಲ್ಲ, 513 00:37:51,896 --> 00:37:55,650 ಮತ್ತು ನಾನು ಮೂವರಲ್ಲ, ಇಬ್ಬರ ತಾಯಿಯೆಂದು ನೆನಪಿಸಲಾಗುವುದಿಲ್ಲ. 514 00:38:01,573 --> 00:38:03,575 ನೀನು ಯಾವತ್ತೂ ಅವನ ತಾಯಿ ಆಗಿರುವೆ, ಮಾರ್ಗರೆಟ್. 515 00:38:10,665 --> 00:38:13,251 ಒಮ್ಮೆ ನನಗೆ ಪ್ರೀತಿಯಾಯಿತು, ಅದು ಮಜಾ ಆಗಿತ್ತು 516 00:38:14,794 --> 00:38:17,338 ಆದರೆ ಬಹು ಬೇಗನೇ ತಿಳಿಯಿತು ಗಾಜಿನ ಹೃದಯ ಎಂದು 517 00:38:18,882 --> 00:38:20,508 ಇದಕ್ಕೆ ನೀನು ಕ್ಯಾರಿಯೋಕೆ ಹಾಡಿದೆ. 518 00:38:21,634 --> 00:38:22,510 ನಾನು ಹಾಡಿದ್ದೆ. 519 00:38:27,724 --> 00:38:28,850 ಇದಕ್ಕೆ ವಿವಸ್ತ್ರಳಾದೆ. 520 00:38:33,480 --> 00:38:36,483 ಓಮ್ಮೆ ನಾ ಪ್ರೀತಿಸ್ತಿದ್ದೆ, ಅದು ದೈವೀಕ ಆಗಿತ್ತು 521 00:38:37,609 --> 00:38:40,320 ಶೀಘ್ರ ಮನಸ್ಸು ಕಳೆದುಕೊಳ್ಳಲಾರಂಭಿಸಿದೆ 522 00:38:41,780 --> 00:38:45,909 ಅದು ನಿಜವೆಂದು ಅನಿಸುತ್ತಿತ್ತು, ನಾನು ಕುರುಡಿಯಾಗಿದ್ದೆ 523 00:38:45,909 --> 00:38:48,745 ಬಹಳ ಅಪನಂಬಿಕೆ, ಪ್ರೀತಿ ಹಿಂದೆ ಸರಿಯಿತು 524 00:38:52,373 --> 00:38:53,541 ಈ ನಡುವೆ 525 00:38:53,541 --> 00:38:54,542 ಕಮಾನ್. 526 00:38:54,542 --> 00:38:58,171 ಖುಷಿಯಾಗಿದೆ ನಾನು ಚೆನ್ನಾಗಿದ್ದೇನೆ. 527 00:38:58,171 --> 00:39:02,383 ಪ್ರೀತಿಯೆಂಬುದು ಗೊಂದಲಕಾರಿ ಅಲ್ಲಿ ಮನಃಶಾಂತಿಯಿಲ್ಲ 528 00:39:02,383 --> 00:39:06,387 ನಿನ್ನನ್ನು ಕಳೆದುಕೊಳ್ಳುವ ಭಯ ನನಗಿದ್ದರೆ ಅದು ಒಳ್ಳೆಯದಲ್ಲ 529 00:39:06,387 --> 00:39:09,057 ನೀನು ಮಾಡುವಂತೆ ಹಾಸ್ಯ ಮಾಡುವೆ 530 00:40:07,365 --> 00:40:08,199 ಏನು? 531 00:40:09,242 --> 00:40:10,243 ಏನಾಯಿತು? 532 00:40:15,206 --> 00:40:16,124 ಏನು? 533 00:40:17,292 --> 00:40:19,043 ನನ್ನನ್ನು ಮಾರ್ಕೆಟಿಗೆ ಕರೆದುಕೊಂಡು ಹೋಗು. 534 00:40:21,504 --> 00:40:22,630 ದಯವಿಟ್ಟು. 535 00:41:54,180 --> 00:41:55,265 ತೆರಳುವ ಸಮಯವಾಗಿದೆ. 536 00:41:58,184 --> 00:42:00,895 ಪರವಾಗಿಲ್ಲ. ಪರವಾಗಿಲ್ಲ. 537 00:42:39,267 --> 00:42:42,103 - ಏನು ನಡೆಯುತ್ತಿದೆ? - ನನಗೆ ಗೊತ್ತಿಲ್ಲ. 538 00:42:43,688 --> 00:42:44,522 ಹಾಯ್! 539 00:42:44,772 --> 00:42:49,068 - ಏನು? ಏನು? ಏನು... - ಮಾರ್ಗರೆಟ್, ಸಮಾಧಾನ. 540 00:42:49,068 --> 00:42:52,363 - ಅದು... ಅದು ನನ್ನ ಮಕ್ಕಳೇ? - ಇಲ್ಲ, ನಿಲ್ಲು! ನಿಲ್ಲು. 541 00:42:55,116 --> 00:42:56,075 ಕಾರಿನಲ್ಲೇ ಇರು. 542 00:42:56,075 --> 00:42:57,493 ಏನು ನಡೀತಿದೆ ಎಂದು ತಿಳಿತೇನೆ. 543 00:43:21,768 --> 00:43:25,980 - ಏನಿದು? ಏನಾಯಿತು? ಏನು... - ನನ್ನ ನೆರೆಮನೆಯವರು. ನನ್ನ ನೆರೆಮನೆಯವರು. 544 00:43:27,523 --> 00:43:30,610 ಆತ ಅಪಾರ್ಟ್ಮೆಂಟಿನಲ್ಲಿ ಸತ್ತಿರುವುದನ್ನು ಅವರು ಕಂಡರು. 545 00:43:33,279 --> 00:43:34,614 ದೇವರೇ. 546 00:43:47,126 --> 00:43:48,669 ಇಂದು ರಾತ್ರಿ ಬಂದಿದ್ದಕ್ಕಾಗಿ ಧನ್ಯವಾದ. 547 00:43:51,714 --> 00:43:53,883 ನಿನ್ನ ಮದುವೆ ಉಳಿಯಬೇಕೆಂದು ನೀನು ಬಯಸುವೆ ಗೊತ್ತು, 548 00:43:53,883 --> 00:43:57,470 ಆದರೆ ನಿಜವೇನೆಂದರೆ, ಯಾವುದೇ ಸಂಬಂಧಗಳನ್ನು ಉಳಿಸುವುದಿಲ್ಲ. 549 00:43:57,470 --> 00:43:58,721 ಡೇವಿಡ್ ಹೇಳುವ ಸುಳ್ಳುಗಳು. 550 00:44:03,601 --> 00:44:07,563 ನಿನಗೆ ಎಲ್ಲವೂ ಗೊತ್ತೆಂದು ತಿಳಿದಿರುವೆ, ಮಾರ್ಗರೆಟ್, ಆದರೆ ನಿನಗೆ ಗೊತ್ತಿಲ್ಲ. 551 00:45:14,922 --> 00:45:18,509 ಮ್ಯಾ'ಮ್? ಮನೆಗೆ ಬಂದಿರಿ. ಏನಾದರೂ ತರಲೇ? 552 00:45:18,926 --> 00:45:20,845 ಇಲ್ಲ. ಪರವಾಗಿಲ್ಲ. ಧನ್ಯವಾದ, ಪೂರಿ. 553 00:45:21,637 --> 00:45:22,722 ಡೇವಿಡ್ ಮನೆಗೆ ಬಂದರೇ? 554 00:45:23,139 --> 00:45:23,973 ಇಲ್ಲ, ಮ್ಯಾ'ಮ್. 555 00:45:25,725 --> 00:45:28,811 ಸರಿ. ಧನ್ಯವಾದ. ನೀನು ಮಲಗು. 556 00:45:29,395 --> 00:45:30,271 ಸರಿ, ಮ್ಯಾ'ಮ್. 557 00:45:49,457 --> 00:45:50,458 ನೀ ಮಾಡಿದೆಯಾ? 558 00:45:50,833 --> 00:45:51,792 ಇಲ್ಲ. 559 00:45:52,043 --> 00:45:54,378 ಇಡೀ ವಿಚಾರ... 560 00:45:54,587 --> 00:45:56,506 ...ಆತ ಸತ್ತನೆಂದು ನಂಬಲು ಸಾಧ್ಯವಿಲ್ಲ... 561 00:45:57,173 --> 00:45:59,258 ವಯಸ್ಸಾಗಿತ್ತು ಅಲ್ಲವೇ? 562 00:45:59,550 --> 00:46:00,384 ನಾನು... 563 00:46:01,886 --> 00:46:04,347 ನಾನು... 564 00:46:12,730 --> 00:46:13,731 ಏಕೆ ಕರೆ ಮಾಡಿಲ್ಲ? 565 00:46:29,163 --> 00:46:29,997 ಫಿಲ್? 566 00:46:30,998 --> 00:46:32,458 ಫಿಲ್, ಏನು ಮಾಡುತ್ತಿರುವೆ? 567 00:49:16,622 --> 00:49:18,624 ಉಪ ಶೀರ್ಷಿಕೆ ಅನುವಾದ: ಜಯಶ್ರೀ 568 00:49:18,624 --> 00:49:20,710 ಸೃಜನಶೀಲ ಮೇಲ್ವಿಚಾರಕರು: ಸುಬ್ಬಯ್ಯ ಕೆಜಿ