1 00:00:06,080 --> 00:00:07,280 ರೀಚರ್ ಹಿಂದಿನ ಸಂಚಿಕೆಯಲ್ಲಿ... 2 00:00:07,480 --> 00:00:08,860 ಕರ್ನಲ್ ನ ಬಡ್ತಿ ಆಗಲಿದೆ. 3 00:00:09,060 --> 00:00:11,660 ಅವರ ಇರುವಿಕೆಯಲ್ಲಿ ನಡೆದ ನಶೆ ವ್ಯವಹಾರವನ್ನು 4 00:00:11,860 --> 00:00:13,620 ಈಗ ದೊಡ್ಡದಾಗಿ ಬಯಲು ಮಾಡಲು ಆಗುವುದಿಲ್ಲ. 5 00:00:13,820 --> 00:00:15,580 ಕೈಟ್ ರನ್ನರ್ ಕಾರ್ಯಾಚರಣೆ ನಿಲ್ಲಿಸಲಾಗುವುದು. 6 00:00:15,780 --> 00:00:17,450 ರೀಚರ್ ಅವರೇ, ನಾನು ಮಾಲ್ಕಮ್ ಲಾವೋಯ್. 7 00:00:17,650 --> 00:00:20,370 ಯಾರು ಈ ಅಸ್ತ್ರದ ಹಿಂದಿದ್ದಾರೋ, ಅವರ ಕೈಗೆ ಇದು ಸಿಗಬಾರದು. 8 00:00:20,570 --> 00:00:22,710 ಲಿಟಲ್ ವಿಂಗ್ ನ ಹಿಂದೆ ನಿನ್ನ ಕೈವಾಡ ಇದೆ 9 00:00:22,910 --> 00:00:24,630 ಎಂದು ಗೊತ್ತಾದರೆ, 10 00:00:24,830 --> 00:00:25,670 ನಿನ್ನ ಮೇಲೆ ಆರೋಪ ಬರುವುದು. 11 00:00:25,870 --> 00:00:27,760 ನಿಮಗೆ ಏನು ಬೇಕೋ ಅದನ್ನು ಕೊಡಲು ನಾನು ತಯಾರಿರುವೆ. 12 00:00:27,960 --> 00:00:29,550 ನಮ್ಮನ್ನು ಸಾಯಲು ಏಕೆ ಕಳಿಸಿದೆ? 13 00:00:29,750 --> 00:00:32,050 ನನ್ನ ಭದ್ರತಾ ಮುಖ್ಯಸ್ಥ ಹೆದರಿ, ನಿಮಗೆ ಈ ವಿಳಾಸ ಕೊಡಲು ಹೇಳಿದ. 14 00:00:32,250 --> 00:00:33,050 ಸ್ವಾನ್ ಅಲ್ಲವೇ? 15 00:00:33,250 --> 00:00:35,260 ಇಲ್ಲ. ಅವನಿದನ್ನು ತಡೆಯಲು ನೋಡುತ್ತಿದ್ದಾನೆ. 16 00:00:35,460 --> 00:00:36,760 ಲ್ಯಾಂಗ್ಸ್ಟನ್ ಕೆಟ್ಟ ಮನುಷ್ಯ. 17 00:00:36,960 --> 00:00:37,930 ನಾನು ಸಹಾಯ ಮಾಡಲಿಲ್ಲವಾದರೆ 18 00:00:38,130 --> 00:00:40,740 ನನಗೆ, ನನ್ನ ಮಗಳಿಗೆ ಏನು ಮಾಡುವೆನೆಂದು ಹೇಳಿದನೋ... 19 00:00:43,750 --> 00:00:45,210 ಆಕಡೆ ಓಡು. 20 00:00:50,210 --> 00:00:51,630 ಎಲ್ಲವೂ ಯಾವಾಗಲೂ ಸರಿ ಇರಲ್ಲ, ಮಗು. 21 00:00:55,420 --> 00:00:56,780 - ಇರು, ರುಸ್ಸೋ. - ಆ ಹುಡುಗಿ. 22 00:00:56,980 --> 00:00:58,090 ಆರಾಮವಾಗಿದ್ದಾಳೆ. 23 00:01:14,940 --> 00:01:17,760 ಸರಿ, ನಿಮ್ಮನ್ನು ಈ ಊರಿಂದ ಹೊರಗೆ ಸುರಕ್ಷಿತ ಜಾಗಕ್ಕೆ ಕಳಿಸಬೇಕು. 24 00:01:17,960 --> 00:01:20,350 ಹೀರೋನ ಮನೆಯಲ್ಲಿ ನಿನ್ನನ್ನು ಯಾರೂ ಹುಡುಕಲ್ಲ ಎಂದುಕೊಂಡೆ ಅನಿಸುತ್ತೆ? 25 00:01:20,550 --> 00:01:21,450 ಹೂಂ. 26 00:01:22,080 --> 00:01:23,980 ನಾನು ನಂಬಿದವರು ಎಲ್ಲರೂ, 27 00:01:24,180 --> 00:01:26,730 ಇದರಲ್ಲಿ ಈಗಾಗಲೇ ಭಾಗಿ. 28 00:01:26,930 --> 00:01:28,730 ಬೋಸ್ಟನ್ ನಲ್ಲಿನ ಫಿನ್ಲೇ ಕೂಡ. 29 00:01:28,930 --> 00:01:31,420 ರಾಸ್ಕೊ ಹೇಗೆ? ಅವಳನ್ನು ನಂಬುವೆಯಾ? 30 00:01:32,130 --> 00:01:32,960 ರಾಸ್ಕೊ ಯಾರು? 31 00:01:37,880 --> 00:01:40,640 ಮಾರ್ಗ್ರೇವ್ ನಲ್ಲಿನ ಗೆಳತಿ. 32 00:01:44,770 --> 00:01:46,880 ಸಚಿವ ಲಾವೋಯ್ ಗೆ ಅಲ್ಲೇನಾಯಿತು ಗೊತ್ತಿತ್ತು. 33 00:01:47,080 --> 00:01:48,920 ಅವನಿಗೆ ತಿಳಿಯಿತೆಂದರೆ, ಲ್ಯಾಂಗ್ಸ್ಟನ್ ಗೂ ತಿಳಿಯಬಹುದು. 34 00:01:49,120 --> 00:01:51,210 ಮಾರ್ಲೋ ಮತ್ತು ಜೇನ್ ಅನ್ನು ಹುಡುಕಿ ಜಾರ್ಜಿಯಾಗೆ ಹೋಗಬಹುದು. 35 00:01:51,410 --> 00:01:53,380 ನೀಗ್ಲೇ, ಡಿಕ್ಸನ್ ನಿಮ್ಮ ಜೀವನದಲ್ಲಿ ಯಾವಾಗಲಾದರೂ 36 00:01:53,580 --> 00:01:55,220 ಅತ್ಯಂತ ಕಡಿಮೆ ಬಾಂಧವ್ಯ ಉಂಟಾದ ಜಾಗವಿದೆಯೇ? 37 00:01:55,420 --> 00:01:57,300 ಡಿಜಿಟಲ್ ಆಗಲಿ, ದಾಖಲೆಗಳಾಗಲಿ, 38 00:01:57,500 --> 00:01:58,470 ಅಥವಾ ಭಾವನಾತ್ಮಕವಾಗಿ? 39 00:01:58,670 --> 00:02:00,470 ಮಿಲಿಟರಿಯ ನಂತರ. 40 00:02:00,670 --> 00:02:02,930 ಆರ್ಮಿಯಲ್ಲಿ ನಾವು ಕುಂಡಿ ಕೆರೆದರೂ ತಿಳಿಯುತ್ತಿತ್ತು. 41 00:02:03,130 --> 00:02:06,190 ಆರ್ಮಿ ಬಿಟ್ಟ ಕೆಲವು ತಿಂಗಳ ನಂತರ ನಾನು ಬಫೆಲೋಗೆ ಹೋದೆ, 42 00:02:06,390 --> 00:02:08,480 ಅಲ್ಲಿ ಸಾಲ ವಸೂಲಾತಿ ಸಂಸ್ಥೆಗೆ ಕೆಲಸ ಮಾಡಿದೆ. 43 00:02:08,680 --> 00:02:11,190 ಆರೇ ತಿಂಗಳು ಕೆಲಸ ಮಾಡಿ ಬಿಟ್ಟುಬಿಟ್ಟೆ. ಅವ್ಯವಹಾರ ಅದು. 44 00:02:11,390 --> 00:02:12,900 ಅಲ್ಲಿರುವಾಗ ಬಾಡಿಗೆ ಮನೆ ಪಡೆದೆಯಾ? 45 00:02:13,100 --> 00:02:14,840 ಹೂಂ, ಪ್ರತ್ಯೇಕ ಮನೆ, ಗರಾಜ್ ಮೇಲೆ. 46 00:02:15,590 --> 00:02:17,820 ಒಳ್ಳೆಯದು. ಆಸ್ತಿ ದಾಖಲೆಗಳಿರಲ್ಲ. 47 00:02:18,020 --> 00:02:19,280 - ಲ್ಯಾಂಡ್ಲೈನ್? - ಇಲ್ಲ, ಮೊಬೈಲ್ ಅಷ್ಟೇ. 48 00:02:19,480 --> 00:02:20,370 ಸ್ಥಳ ತಿಳಿಯದ ಏರಿಯಾ ಕೋಡ್. 49 00:02:20,570 --> 00:02:23,000 - ನೀರು, ವಿದ್ಯುತ್? - ಇಲ್ಲ, ಬಾಡಿಗೆಯಲ್ಲೇ ಎಲ್ಲವೂ ಸೇರಿತ್ತು. 50 00:02:23,200 --> 00:02:26,170 ಅದ್ಭುತ. ಅಲ್ಲಿ ನೀನು ನಂಬುವವರು ಯಾರಾದರೂ ಇದ್ದಾರೆಯೇ? 51 00:02:26,370 --> 00:02:29,880 ಅಲ್ಲಿನ ಯಜಮಾನ, ಬಾಬ್ ಲೀ. ನಿವೃತ್ತ ಅಗ್ನಿಶಾಮಕ, ಐರಿಶ್ ನವ, 52 00:02:30,080 --> 00:02:31,380 ಮೊಮ್ಮಕ್ಕಳಿಗಾಗಿಯೇ ಬದುಕಿರುವ. 53 00:02:31,580 --> 00:02:32,670 ಅಗ್ನಿಶಾಮಕನೆಂದರೆ ಒಳ್ಳೆಯದು. 54 00:02:32,870 --> 00:02:34,340 ಕರ್ತವ್ಯಪ್ರಜ್ಞೆ, ಗೌರವ ಇರುತ್ತೆ. 55 00:02:34,540 --> 00:02:37,760 ಒಂದು ದಿನ ಐಸ್ ಮೇಲೆ ಜಾರಿ, ಪ್ರಜ್ಞೆ ತಪ್ಪಿ ಬಿದ್ದಿದ್ದೆ. 56 00:02:37,960 --> 00:02:39,260 ಲೀ ನನ್ನನ್ನು ನೋಡಿ, ಎತ್ತಿಕೊಂಡು, 57 00:02:39,460 --> 00:02:41,810 ಹಿಮಪಾತದ ಮೂಲಕವೂ ಗಾಡಿ ಚಲಾಯಿಸಿ, ಕೆನ್ಮೋರ್ ಮರ್ಸಿಗೆ ಕೊಂಡೊಯ್ದರು. 58 00:02:42,010 --> 00:02:43,310 ಆಗ ಅವರಿಗೆ 70 ವರ್ಷ. 59 00:02:43,510 --> 00:02:46,640 ನಾನು ಬರೀ ಅವರನ್ನು ನಂಬುವುದಲ್ಲ. ಅವರು ನನ್ನ ಜೀವ ಉಳಿಸಿದ್ದಾರೆ. 60 00:02:46,840 --> 00:02:47,940 ನಿನಗೆ ಸಹಾಯ ಮಾಡಬಹುದೇ? 61 00:02:48,140 --> 00:02:50,730 ಪ್ರತಿ ಹಬ್ಬಕ್ಕೆ ನಾನು ಅವರಿಗೆ ಮನೆಯಲ್ಲಿಯೇ ಬ್ರೆಡ್ ಮಾಡಿ ಕಳಿಸುವೆ, 62 00:02:50,930 --> 00:02:53,900 ನನ್ನ ಹುಟ್ಟುಹಬ್ಬದಂದು ಪ್ರತಿ ವರ್ಷ ನನಗೆ ಕರೆ ಮಾಡುವರು. ಸಹಾಯ ಮಾಡಬಹುದು. 63 00:02:54,100 --> 00:02:54,820 ಹಾಗಿದ್ದರೆ, ಬಫೆಲೋಗೆ. 64 00:02:55,020 --> 00:02:56,300 ಅದ್ಭುತ, ಅವರಿಗೆ ಕರೆ ಮಾಡುವೆ. 65 00:02:59,170 --> 00:03:00,490 ಇದು ಶಾಶ್ವತವಲ್ಲ. 66 00:03:00,690 --> 00:03:02,800 ಇನ್ನೂ ಸ್ವಲ್ಪ ಜನರನ್ನು ಕೊಲ್ಲಬೇಕು. 67 00:03:10,060 --> 00:03:11,290 ಸಿಹಿತಿಂಡಿಗಳು ಯಾರಿಗೆ ಬೇಕು? 68 00:03:11,490 --> 00:03:14,260 ವೆಂಡಿಂಗ್ ಮೆಷಿನ್ ನಲ್ಲಿ ಬಹಳಷ್ಟು ಆಯ್ಕೆಗಳಿವೆ, 69 00:03:14,450 --> 00:03:17,230 ನಾನು ಬಹಳಷ್ಟು ತಂದೆ. 70 00:03:20,780 --> 00:03:21,610 ಏನು? 71 00:03:22,990 --> 00:03:26,080 ಸ್ವಲ್ಪ ಸಿಹಿಗಳನ್ನೂ ತಿನ್ನೋಣವೇ ಅಥವಾ ಕೊಲೆಯ ಬಗ್ಗೆಯೇ ಮಾತಾಡುತ್ತಿರಬೇಕೇ? 72 00:03:44,760 --> 00:03:46,010 ಇದೊಂದೇ ಕ್ಲಾರ್ಕ್ ಬಾರ್ ಇದ್ದದ್ದು. 73 00:03:51,640 --> 00:03:53,380 ಮುಂದಿನ ಯೋಜನೆ ಏನು? 74 00:03:53,580 --> 00:03:56,920 ಓ'ಡೊನೆಲ್, ಡಿಕ್ಸನ್ ನೀವು ಮಾರ್ಲೋ ಮತ್ತು ಜೇನ್ ನನ್ನು ಸುರಕ್ಷಿತ ಜಾಗಕ್ಕೆ ಒಯ್ಯಿರಿ. 75 00:03:57,120 --> 00:03:59,050 ನೀಗ್ಲೇಗೆ, ನನಗೆ ಲೆಫ್ಟಿನೆಂಟ್ ಮಾರ್ಶ್ ಬಳಿ ಕೆಲಸವಿದೆ. 76 00:03:59,250 --> 00:04:01,140 ರುಸ್ಸೋನ ಬಾಸ್ ಬಳಿಯೇ? 77 00:04:01,330 --> 00:04:04,240 ರುಸ್ಸೋ ಅವನನ್ನು ಪ್ರಶ್ನಿಸಿದ ಕೆಲವೇ ಗಂಟೆಗಳಲ್ಲಿ ಸತ್ತ. 78 00:04:05,200 --> 00:04:07,030 ತುಂಬಾ ಮಾತಾಡುವುದಿದೆ ಅವನ ಬಳಿ. 79 00:04:08,240 --> 00:04:13,160 ರೀಚರ್ 80 00:04:24,550 --> 00:04:26,140 ಕಾರ್ ಇಲ್ಲೇ ಇದೆ. 81 00:04:27,140 --> 00:04:28,660 ಮನೆಯಲ್ಲಿಯೇ ಇದ್ದಾನೆ ಅನಿಸುತ್ತೆ. 82 00:04:28,860 --> 00:04:31,580 ಇಲ್ಲೇ ಕಣ್ಣಿಟ್ಟಿರು, ಅವನ ಗೆಳೆಯರು ಯಾರಾದರೂ ಬಂದರೆ ತಿಳಿಸು. 83 00:04:31,780 --> 00:04:32,560 ಸರಿ. 84 00:04:33,850 --> 00:04:34,690 ರೀಚರ್? 85 00:04:36,940 --> 00:04:39,690 ನೆನ್ನೆ ಒಬ್ಬ ಒಳ್ಳೆಯ ಮನುಷ್ಯ ನನ್ನ ತೋಳುಗಳಲ್ಲಿ ಸತ್ತ. 86 00:04:40,480 --> 00:04:44,070 ಮಾರ್ಶ್ ಗೆ ಏನು ಮಾಡುವೆಯೋ, ಅದರ ಅರಿವಾಗುವಂತೆ ಮಾಡು. 87 00:05:13,520 --> 00:05:16,440 ಅದು ಒಬ್ಬ ಪ್ರಾಮಾಣಿಕ ಪೊಲೀಸನ ಜೀವದ ಬೆಲೆಯೇ? 88 00:05:19,520 --> 00:05:21,470 ಪ್ರಯತ್ನಿಸಿ ನೋಡು, ಆದರೆ ಪರಿಣಾಮ ಒಳ್ಳೆಯದಾಗಲ್ಲ. 89 00:05:21,670 --> 00:05:24,840 ಕೇಳು, ರುಸ್ಸೋ ಸಾಯುವುದು ನನಗೆ ಇಷ್ಟ ಇರಲಿಲ್ಲ, ಸರಿಯೇ? 90 00:05:25,040 --> 00:05:27,050 ಅವನು ಸೇರಿದಾಗಿನಿಂದಲೂ ನನ್ನ ಅಡಿಯಲ್ಲೇ ಕೆಲಸ ಮಾಡಿದ್ದು. 91 00:05:27,250 --> 00:05:30,640 ಅದಕ್ಕಾಗಿಯೇ ನಿನ್ನ ಕೈಯಿಂದ ಆಗಲ್ಲ ಎಂದು ಬೇರೆಯವರನ್ನು ಕರೆಸಿದೆಯಾ? 92 00:05:30,840 --> 00:05:32,810 ಲ್ಯಾಂಗ್ಸ್ಟನ್ ಆ ಬೈಕರ್ ತಂಡವನ್ನು ಕರೆಸಿದಂತೆ. 93 00:05:33,010 --> 00:05:35,100 ನಿನ್ನಂತಹ ಹೇಡಿಗಳು ಬರೀ ಕೈತೊಳೆದುಕೊಳ್ಳುವುದೇ. 94 00:05:35,300 --> 00:05:36,560 ಇಲ್ಲ. ಹೇ, ಅದು ಹಾಗಲ್ಲ, ಸರಿಯೇ? 95 00:05:36,760 --> 00:05:38,730 ಹೌದು, ಲ್ಯಾಂಗ್ಸ್ಟನ್ ಗೆ ಹೇಳಿದೆ, ರುಸ್ಸೋಗೆ ಗೊತ್ತು ಎಂದು, 96 00:05:38,930 --> 00:05:42,610 ಆದರೆ ಅವರು ಅವನನ್ನು ಕೊಲ್ಲುತ್ತಾರೆಂದು ಕನಸಲ್ಲಿಯೂ ಯೋಚಿಸಲಿಲ್ಲ. 97 00:05:42,810 --> 00:05:45,660 ಅವರು ಅವನ ಮುಂದೆ ಹಣ ಇರಿಸಿದಾಗ, ಜಾಣ ಆಯ್ಕೆ ಮಾಡುವ ಎಂದುಕೊಂಡೆ. 98 00:05:45,860 --> 00:05:47,370 - ಅಂತಹದ್ದೇ? - ಹೂಂ. 99 00:05:47,570 --> 00:05:49,410 ಇಷ್ಟು ಹಣ ಯಾರು ತೆಗೆದುಕೊಳ್ಳಲ್ಲ? 100 00:05:49,610 --> 00:05:50,370 ರುಸ್ಸೋ. 101 00:05:50,570 --> 00:05:53,160 ನಿನ್ನಷ್ಟು ಅವನ ಬಗ್ಗೆ ತಿಳಿದಿರುವವರಿಗೆ ಅದೂ ತಿಳಿದಿರಬೇಕಿತ್ತು. 102 00:05:53,360 --> 00:05:56,100 ಲ್ಯಾಂಗ್ಸ್ಟನ್ ಗೆ ಕರೆ ಮಾಡಿದಾಗ, ಏನಾಗುತ್ತೆ ಎಂದು ನಿನಗೆ ತಿಳಿದಿತ್ತು. 103 00:05:56,980 --> 00:05:57,850 ತಗೋ, 104 00:05:58,440 --> 00:06:00,760 ನನಗಿಂತ ಮೊದಲು ಅದನ್ನು ಎತ್ತಿ ಹುಂಡು ಹಾರಿಸಬಹುದು ಅನಿಸಿದರೆ. 105 00:06:00,950 --> 00:06:03,220 ಅಥವಾ ನನಗೆ ಬೇಕಿರುವುದು ಎಲ್ಲಾ ತಿಳಿಸಿ, 106 00:06:03,420 --> 00:06:05,510 ಕರೆ ಮಾಡಿ ಶರಣಾಗು. 107 00:06:05,710 --> 00:06:07,640 ಮಾಜಿ ಪೊಲೀಸರಿಗೆ ಜೈಲು ಒಳ್ಳೆಯ ಜಾಗವಲ್ಲ, 108 00:06:07,840 --> 00:06:09,740 ಆದರೆ ಇನ್ನೊಂದು ಆಯ್ಕೆ ಅದಕ್ಕಿಂತ ಕೆಟ್ಟದ್ದು. 109 00:06:10,780 --> 00:06:11,660 ಸ್ವಲ್ಪ. 110 00:06:20,790 --> 00:06:22,920 ನಿನ್ನ ಕೊನೆಯ ಆಯ್ಕೆಯನ್ನೂ ನೀನು ಕಳೆದುಕೊಂಡೆ. 111 00:06:27,010 --> 00:06:31,830 ಮಹಮೂದ್, ಮೇಸನ್, ಮರಿನೊ, ಅಥವಾ ಇನ್ನೇನು ಕರೆದುಕೊಳ್ಳುತ್ತಾನೋ ಅವನು, 112 00:06:32,030 --> 00:06:35,620 ಬೇಗನೇ ಆ 650 ಕ್ಷಿಪಣಿಗಳನ್ನು ಪಡೆಯುತ್ತಾನೆ ಎಂದು ನಮಗೆ ಗೊತ್ತು. 113 00:06:35,820 --> 00:06:38,130 ಮತ್ತು ಅವನು ಲ್ಯಾಂಗ್ಸ್ಟನ್ ಮತ್ತು ಇಂಜಿನಿಯರ್ ನನ್ನು ಭೇಟಿಯಾಗಿ 114 00:06:38,330 --> 00:06:40,840 ಲಿಟಲ್ ವಿಂಗ್ ಸಾಫ್ಟ್ವೇರ್ ಅಳವಡಿಕೆಯನ್ನು ಕಲಿಯುತ್ತಾನೆ ಎಂದೂ ಗೊತ್ತು. 115 00:06:41,040 --> 00:06:44,010 ನನಗೆ ಬೇಕಿರುವುದು ಆ ಭೇಟಿ ಎಲ್ಲಿ ಮತ್ತು ಯಾವಾಗ ನಡೆಯುವುದು ಎಂಬುದಷ್ಟೇ. 116 00:06:44,210 --> 00:06:45,550 ನೀನೇನು ಮಾತಾಡುತ್ತಿರುವೆಯೋ ನನಗೆ ಗೊತ್ತಿಲ್ಲ. 117 00:06:45,750 --> 00:06:47,280 ಅದರ ಬಗ್ಗೆ ನನಗೆ ಯಾರೂ ಏನೂ ಹೇಳಿಲ್ಲ. 118 00:06:48,740 --> 00:06:49,640 ದೇವರೇ! 119 00:06:49,840 --> 00:06:53,870 ದೇವರೇ. ಇದು... ದಯವಿಟ್ಟು, ನನ್ನಾಣೆ, ನಾನು ನಿಜ ಹೇಳುತ್ತಿರುವೆ. 120 00:06:54,700 --> 00:06:56,940 ಲ್ಯಾಂಗ್ಸ್ಟನ್ ನನಗೆ ಹಣ ಕೊಟ್ಟಿದ್ದು, ರುಸ್ಸೋನ ಮೇಲೆ ಕಣ್ಣಿಡಲು 121 00:06:57,140 --> 00:06:59,060 ಮತ್ತು ಅವನಿಗೆ ಏನಾದರೂ ಗೊತ್ತಾದಾಗ ತಿಳಿಸಲು, ಅಷ್ಟೇ! 122 00:06:59,260 --> 00:07:00,480 ಹಾಗಿದ್ದರೆ, ನಿನ್ನ ಕೆಲಸ ಮುಗಿಯಿತು. 123 00:07:00,680 --> 00:07:03,190 ಇಲ್ಲ, ಇರು, ಇರು! 124 00:07:03,390 --> 00:07:05,320 ಗ್ರ್ಯಾಂಟ್ ಗೆ ಗೊತ್ತಿರಬಹುದು. 125 00:07:05,520 --> 00:07:07,660 - ಗ್ರ್ಯಾಂಟ್ ಯಾರು? - ನೆನ್ನೆ ಅವನ ಮೇಲೆ ಗಾಡಿ ಹತ್ತಿಸಿದೆ ನೀನು. 126 00:07:07,850 --> 00:07:09,280 - ಅವನು ಸತ್ತಿದ್ದಾನೆ. - ಇಲ್ಲ. 127 00:07:09,480 --> 00:07:11,080 ಸುದ್ದಿ ನೋಡು. ಅವನು ಸತ್ತಿಲ್ಲ. 128 00:07:11,270 --> 00:07:13,840 ಮೌಂಟ್ ಸಿನಾಯಿನ ತೀವ್ರ ನಿಗಾ ಘಟಕದಲ್ಲಿ ಇದ್ದಾನೆ. 129 00:07:16,640 --> 00:07:17,470 ನೋಡಿದೆಯಾ? 130 00:07:18,180 --> 00:07:21,600 ಪ್ರಾಮಾಣಿಕ ಪೊಲೀಸ್ ಆಗಿರುವುದು ಅಷ್ಟೇನೂ ಕಷ್ಟವಲ್ಲ. ರುಸ್ಸೋನನ್ನು ಕೇಳು. 131 00:07:22,600 --> 00:07:24,940 ಇರು, ಕೇಳಲು ಆಗಲ್ಲ. 132 00:07:45,790 --> 00:07:46,630 ಈಗ ಸಮ ಆಯಿತು. 133 00:07:48,420 --> 00:07:52,470 ಮೋಟೆಲ್ 134 00:07:54,430 --> 00:07:57,120 ಸರಿ, ನಿಮ್ಮನ್ನು ಬಫೆಲೋ ಅಲ್ಲಿ ಯಾರೂ ಹುಡುಕುವುದಿಲ್ಲ. 135 00:07:57,320 --> 00:08:00,120 ಆದರೆ ನೀವು ಸ್ವಲ್ಪವೂ ಅತ್ತ ಇತ್ತ ಹೋಗಬೇಕೆಂದರೆ, ಎರಡೂ ಬೀದಿ ಆಚೆಗೂ, 136 00:08:00,320 --> 00:08:03,380 ಇದನ್ನು ಧರಿಸಿ, ಹುಬ್ಬಿನವರೆಗೂ ಇಳಿಸಿ. 137 00:08:03,580 --> 00:08:05,170 ಸ್ವಲ್ಪ ಎಚ್ಚರ, ಬಹಳಷ್ಟು ಲಾಭ. ಅಲ್ಲವೇ? 138 00:08:05,370 --> 00:08:06,920 - ಹೂಂ, ಧನ್ಯವಾದ. - ಸರಿ. 139 00:08:07,120 --> 00:08:09,430 ಚಾಲಕನ ಬಳಿ ಐದು ಸಾವಿರ ನಗದಿದೆ. 140 00:08:09,620 --> 00:08:12,070 ಡಿಕ್ಸನ್ ನ ಸ್ನೇಹಿತನ ಜಾಗಕ್ಕೆ ಸುರಕ್ಷಿತವಾಗಿ ಕೊಂಡೊಯ್ಯುತ್ತಾನೆ. 141 00:08:12,950 --> 00:08:13,780 ಸರಿ. 142 00:08:16,910 --> 00:08:18,230 ಸರಿಯೇ, ಜೇನ್? 143 00:08:18,430 --> 00:08:19,200 ಹೂಂ. 144 00:08:20,410 --> 00:08:21,620 ಇದು ಸಾಲಲ್ಲ. 145 00:08:24,080 --> 00:08:27,360 ನನ್ನ ಹುಡುಗರು ಟಿ-ಬಾಲ್ ಆಡಲು ಶುರು ಮಾಡಿದಾಗ, 146 00:08:27,560 --> 00:08:29,290 ಕ್ಯಾಪ್ ಸರಿಯಾಗಿ ಹಾಕಲು ಹೇಳಿಕೊಡುತ್ತಿದ್ದೆ. 147 00:08:30,710 --> 00:08:34,330 ಎಲ್ಲರಿಗೂ ಅದನ್ನು ನೇರವಾಗಿ ಬಳಸುವುದು ಚೆಂದ ಅನಿಸುತ್ತೆ, 148 00:08:34,520 --> 00:08:36,620 ಆದರೆ ನಾನು ಹಳೆಯ ನೋಟ ತರಲು ಪ್ರಯತ್ನಿಸುತ್ತಿದ್ದೇನೆ. 149 00:08:36,820 --> 00:08:38,600 - ನನಗೆ ಸಹಾಯ ಮಾಡುವೆಯಾ? - ಖಂಡಿತ. 150 00:08:43,480 --> 00:08:44,310 ಇದು ಹೇಗಿದೆ? 151 00:08:46,230 --> 00:08:48,690 - ಚೆನ್ನಾಗಿದೆ. - ಹೂಂ? ಎಲ್ಲಿ ನೋಡೋಣ. 152 00:08:49,190 --> 00:08:50,020 ಇಗೋ. 153 00:08:51,940 --> 00:08:52,780 ಸರಿ. 154 00:08:54,360 --> 00:08:57,530 ಹೇ, ಎಲ್ಲಾ ಸರಿ ಹೋಗುತ್ತೆ. 155 00:08:57,950 --> 00:09:01,910 ನಿನ್ನ ಅಮ್ಮ ಬಹಳ ಧೈರ್ಯವಂತೆ, ಮತ್ತು ಈ ಅಪಾಯದ ಸ್ಥಿತಿ, ಮುಗಿದಿದೆ. 156 00:09:02,490 --> 00:09:04,580 ಆದ್ದರಿಂದ, ಏನೂ ಆಗಲ್ಲ. ನನ್ನಾಣೆ. 157 00:09:05,580 --> 00:09:06,830 - ಸರಿ. - ಸರಿಯೇ? 158 00:09:08,080 --> 00:09:09,420 ಹಾಗೆ. 159 00:09:10,210 --> 00:09:11,490 ಸರಿ, 160 00:09:11,690 --> 00:09:13,950 ಹೆಂಗಸರಿಗೆ ನನಗೆ ಬಾಯ್ ಹೇಳುವುದು ಸ್ವಲ್ಪ ಕಷ್ಟವೇ, 161 00:09:14,150 --> 00:09:17,300 ಆದ್ದರಿಂದ ನೀವು ನನ್ನ ಜೊತೆ ಬಾಂಧವ್ಯ ಬೆಳೆಸುವ ಮುಂಚೆ ಹೊರಡಿ. 162 00:09:23,520 --> 00:09:24,600 - ಧನ್ಯವಾದ. - ಹೂಂ. 163 00:09:29,900 --> 00:09:31,900 ವೇಗದ ಮಿತಿಯಲ್ಲಿಯೇ ಹೋಗಿ, ಸರ್. 164 00:09:37,400 --> 00:09:39,180 ಮಕ್ಕಳ ಜೊತೆ ಚೆನ್ನಾಗಿ ನಡೆದುಕೊಳ್ಳುವೆ ನೀನು. 165 00:09:39,380 --> 00:09:41,180 ಮಗಳಿದ್ದರೆ ಇನ್ನೂ ಚೆನ್ನಾಗಿರುತ್ತಿದ್ದೆ. 166 00:09:41,380 --> 00:09:42,390 ಮಕ್ಕಳು ಮಕ್ಕಳೇ. 167 00:09:42,590 --> 00:09:45,870 ಅವರು ಪೆದ್ದರು ಎನ್ನುವಂತೆ ಮಾತಾಡಬಾರದು, ಅಷ್ಟೇ, ಸುಲಭ. 168 00:09:47,660 --> 00:09:49,150 ನಮ್ಮಿಂದ ಆಗುತ್ತೆ ಇದು. 169 00:09:49,350 --> 00:09:52,530 ರೀಚರ್, ನೀಗ್ಲೇ ಮತ್ತು ನಾನು. ನೀನು ಇದನ್ನು ಮುಗಿಸಬೇಕಾಗಿಲ್ಲ. 170 00:09:52,730 --> 00:09:54,170 ಏನು ನಿನ್ನ ಅರ್ಥ? 171 00:09:55,210 --> 00:09:58,260 ನಮಗಿಂತ ಇಲ್ಲಿ ನೀನು ಹೆಚ್ಚು ಪಣಕ್ಕೆ ಇಟ್ಟಿರುವೆ. 172 00:09:58,460 --> 00:10:01,500 ಬೇಕಿದ್ದರೆ, ನೀನು ಎದೆ ಉಬ್ಬಿಸಿ ಇದರಿಂದ ಹೊರಗೆ ಹೋಗಬಹುದು. 173 00:10:01,690 --> 00:10:03,310 - ಎದೆ ಉಬ್ಬಿಸಿ? - ಹೂಂ. 174 00:10:04,350 --> 00:10:07,020 ಈ ವಾಕ್ಯ ನನ್ನ ಮೇಲೆ ಪ್ರಯೋಗಿಸಲು ನೋಡುತ್ತಿರುವೆಯಾ? 175 00:10:10,480 --> 00:10:11,760 ಇರಲಿ ಬಿಡು, ಪ್ರಯತ್ನಿಸಿ ನೋಡಿದೆ. 176 00:10:11,960 --> 00:10:13,840 ಹೂಂ, ಕೆಲಸ ಮಾಡೋಣ ನಡಿ. 177 00:10:14,040 --> 00:10:14,820 ಹೂಆ! 178 00:10:17,150 --> 00:10:18,680 ನನಗೆ ಗೊತ್ತು, ರಜಾದಿನಗಳು ಬರುತ್ತಿದ್ದಂತೆ, 179 00:10:18,880 --> 00:10:20,970 ನೀವು ಯೋಜನೆಗಳನ್ನು ಮಾಡಿರಬಹುದು. 180 00:10:21,170 --> 00:10:23,390 ಮಿಲಿಟರಿ ನೆಲೆಯಿಂದ ಹೊರಹೋಗುವ ಯೋಜನೆ ಮಾಡಿರಬಹುದು. 181 00:10:23,590 --> 00:10:24,440 ಹಾಗೇನಿಲ್ಲ. 182 00:10:24,630 --> 00:10:25,980 ಯಾಕೆ ಹಾಗನಿಸಿತು ನಿನಗೆ? 183 00:10:26,180 --> 00:10:29,370 ಆದರೆ ನನ್ನ ಮೂಲಗಳಿಂದ ಕೈಟ್ ರನ್ನರ್ ಕಾರ್ಯಚರಣೆಯ ಬಗ್ಗೆ ಸುದ್ದಿ ಬಂದಿದೆ. 184 00:10:30,420 --> 00:10:31,750 ದೊಡ್ಡ ವ್ಯವಹಾರ ಇಂದು ನಡೆಯಲಿದೆ. 185 00:10:32,330 --> 00:10:33,190 ಎಲ್ಲಿ? 186 00:10:33,390 --> 00:10:36,240 ಯಾವುದೋ ಪಾಳುಬಿದ್ದ, ಮಿಲಿಟರಿ ನೆಲೆಯಲ್ಲಿ, ಇಲ್ಲಿಂದ ಐದು ಕಿಲೋಮೀಟರ್ ದೂರ. 187 00:10:36,440 --> 00:10:37,360 ಆ ಹೆಚ್ಚುವರಿ ಜಾಗವೇ? 188 00:10:37,560 --> 00:10:39,160 ಮೋಟರ್ ಪೂಲ್ ಹುಡುಗರು ಕುಡಿಯಲು ಹೋಗುತ್ತಾರೆ. 189 00:10:39,360 --> 00:10:41,950 ವಾರಾಂತ್ಯವಾದ್ದರಿಂದ, ಯಾರೂ ಇಲ್ಲದ್ದು ನೋಡಿ, 190 00:10:42,150 --> 00:10:45,250 ಇದು ವ್ಯವಹಾರಕ್ಕೆ ಸರಿಯಾದ ಸಮಯ ಅಂದುಕೊಂಡಿರಬೇಕು. 191 00:10:45,450 --> 00:10:46,170 ತಪ್ಪು ತಿಳಿದಿದ್ದಾರೆ. 192 00:10:46,360 --> 00:10:47,460 ನಮಗೆ ಖಡಾಖಂಡಿತವಾಗಿ, 193 00:10:47,660 --> 00:10:49,540 ದೊಡ್ಡ ಬಂಧನಗಳು, ಪಿತೂರಿ ಅಪವಾದ, 194 00:10:49,740 --> 00:10:50,840 ಇರಬಾರದು ಎಂದು ಹೇಳಿದ್ದರಲ್ಲವೇ? 195 00:10:51,040 --> 00:10:54,260 ನಮ್ಮ ಕಾರ್ಯಾಚರಣೆಯನ್ನು ಹಾಳುಗೆಡವುತ್ತಿದ್ದರು ಮತ್ತು ಅದು ಮುಗಿಯಿತು 196 00:10:54,460 --> 00:10:56,220 - ಎಂದು ಒಪ್ಪಿಕೊಳ್ಳಬೇಕು ಅಂತಲ್ಲವೇ? - ಹೌದು. 197 00:10:56,420 --> 00:10:58,010 ಅದನ್ನೇ ಹೇಳಿದ್ದು. 198 00:10:58,210 --> 00:10:59,800 ಇಲ್ಲಿಯ ಹಿರಿಯವನಾಗಿ, 199 00:11:00,000 --> 00:11:01,390 ಇದರ ಪರಿಣಾಮಗಳು ಏನಿರಬಹುದು ಎಂದು 200 00:11:01,590 --> 00:11:03,890 ನಾನು ನಿಮಗೆ ಅರ್ಥೈಸಬೇಕು, ರೀಚರ್. 201 00:11:04,090 --> 00:11:05,350 ನನಗವರು ಚೆನ್ನಾಗಿ ಗೊತ್ತು. 202 00:11:05,550 --> 00:11:07,350 ಇಂದು ರಾತ್ರಿ ಈ ತಂಡದ ಎಲ್ಲಾ ಸದಸ್ಯರ 203 00:11:07,550 --> 00:11:10,790 ಎರಡು ವರ್ಷಗಳ ಕಠಿಣ ಪರಿಶ್ರಮ ಕೊನೆಯಾಗಲಿದೆ. 204 00:11:11,670 --> 00:11:14,070 ನೇರ ಆದೇಶವನ್ನು ಮೀರಿ ನಡೆದರೆ ನಮ್ಮ ವೃತ್ತಿ ಜೀವನಕ್ಕೆ 205 00:11:14,270 --> 00:11:16,530 ಹಾನಿಯಾಗುತ್ತೆ ಎಂದು ಗೊತ್ತು. 206 00:11:16,730 --> 00:11:20,430 ನಮ್ಮನ್ನು ತೆಗೆದುಹಾಕದೆ ಇರಬಹುದು, ಆದರೆ ಬಿಟ್ಟು ಹೋಗುವಷ್ಟು ಹಿಂಸೆ ನೀಡಬಹುದು. 207 00:11:20,630 --> 00:11:22,080 ಹಿಂಬಡ್ತಿ ಮಾಡಬಹುದು. 208 00:11:22,280 --> 00:11:24,720 ಯಾವುದೋ ದೂರದ ಊರಿನಲ್ಲಿ ಬೇಡದೇ ಇರುವ ಕೆಲಸ ನೀಡಬಹುದು. 209 00:11:26,300 --> 00:11:27,330 ಆದರೆ ಇದನ್ನು ಮಾಡಿದರೆ, 210 00:11:27,530 --> 00:11:29,040 ಕಿಲೋಗಟ್ಟಲೆ ಹೆರೋಯಿನ್ ದೇಶಕ್ಕೆ 211 00:11:29,240 --> 00:11:31,630 ತರುತ್ತಿರುವ ಕಾರ್ಯಾಚರಣೆಯನ್ನು ನಿಲ್ಲಿಸಬಹುದು, 212 00:11:31,830 --> 00:11:33,170 ಮತ್ತು ಅಪರಾಧಿಗಳು 213 00:11:33,370 --> 00:11:35,210 ನಮ್ಮ ಆರ್ಮಿಯ ಹೆಸರು ಹೇಳಿಕೊಂಡು, ನಿರ್ಭಯವಾಗಿ 214 00:11:35,410 --> 00:11:37,230 ಇದನ್ನು ಮಾಡಲು ಆಗುವುದಿಲ್ಲ ಎಂದು ಕಲಿಸಬಹುದು. 215 00:11:39,650 --> 00:11:41,110 ಸ್ಪಷ್ಟ ಆಯ್ಕೆ. 216 00:11:42,610 --> 00:11:46,070 ನಾನು ಇನ್ನು ಬಹುಶಃ ಕೇವಲ 18 ಗಂಟೆಗಳ ಕಾಲ ನಿಮ್ಮ ಸಿಒ ಆಗಿರುವೆ, 217 00:11:48,540 --> 00:11:50,620 ನಿಮ್ಮ ನಿರ್ಧಾರ ನಿಮಗೆ ಮಾಡಲು ಬಿಡುವೆ. 218 00:11:51,540 --> 00:11:54,670 ಯಾರಿಗಾದರೂ ಇದರ ಭಾಗಿಯಾಗಲು ಇಷ್ಟವಿಲ್ಲದಿದ್ದರೆ, ನನಗೆ ಅರ್ಥ ಆಗುತ್ತೆ. 219 00:11:55,290 --> 00:11:56,880 ನನಗೆ ನಿಮ್ಮ ಮೇಲೆ ಗೌರವ ಇದೆ, 220 00:11:58,380 --> 00:12:00,530 ಮತ್ತು ನೀವಿಲ್ಲಿಂದ ಎದೆ ಉಬ್ಬಿಸಿ 221 00:12:00,730 --> 00:12:02,630 ಮುಕ್ತವಾಗಿ ಹೊರನಡೆಯಬಹುದು. 222 00:12:28,490 --> 00:12:29,700 ಸರಿ, ಕೆಲಸ ಮಾಡೋಣ ಹಾಗಿದ್ದರೆ. 223 00:12:43,840 --> 00:12:45,130 ಬಂದರು, ಲೆಫ್ಟಿನೆಂಟ್. 224 00:12:45,970 --> 00:12:48,930 ಪ್ರವೇಶವಿಲ್ಲ 225 00:12:49,600 --> 00:12:50,430 ಇರು. 226 00:12:57,350 --> 00:12:58,210 ಛೇ. 227 00:12:58,410 --> 00:12:59,340 ಕದಲಬೇಡಿ! 228 00:12:59,540 --> 00:13:01,550 ಕೈ ಮೇಲೆ ಎತ್ತಿ! 229 00:13:01,750 --> 00:13:02,760 ಯಾರ ಆದೇಶದ ಮೇಲೆ? 230 00:13:02,960 --> 00:13:03,720 ಮೇಜರ್ ಜ್ಯಾಕ್ ರೀಚರ್, 231 00:13:03,920 --> 00:13:06,760 110ಥ್ ಮಿಲಿಟರಿ ಪೊಲೀಸ್, ವಿಶೇಷ ತನಿಖಾ ಘಟಕ. 232 00:13:06,960 --> 00:13:08,930 ಈ ವಾಹನ ಷೆಡ್ಯೂಲ್ I ಮಾದಕ ದ್ರವ್ಯ ಸಾಗಿಸಲು ಬಳಸಲಾಗಿದೆ 233 00:13:09,130 --> 00:13:10,180 ಎಂಬ ಸುದ್ದಿ ಬಂದಿದೆ. 234 00:13:10,380 --> 00:13:12,230 ನಾವು ಶೋಧಿಸುವಾಗ 235 00:13:12,430 --> 00:13:13,900 ಕೈಯನ್ನು ತಲೆ ಹಿಂದೆ ಕಟ್ಟಿ, ಮಂಡಿಯೂರಿ. 236 00:13:14,100 --> 00:13:15,150 ನಿಮ್ಮ ಬಳಿ ವಾರಂಟ್ ಇಲ್ಲ. 237 00:13:15,350 --> 00:13:16,360 ಇದು ಮಿಲಿಟರಿ. 238 00:13:16,560 --> 00:13:19,330 ನಮಗೆ ವಾರಂಟ್ ಬೇಕಿಲ್ಲ. ಮಂಡಿಯೂರಿ. 239 00:13:21,290 --> 00:13:22,590 ಮೇಜರ್ ಮಾತು ಕೇಳಿತಲ್ಲವೇ? 240 00:13:23,210 --> 00:13:24,260 ಮಂಡಿಯೂರಿ. 241 00:13:25,590 --> 00:13:26,760 ಬೇಗ, ಮುದ್ದುಮುಖದವನೇ. 242 00:13:28,970 --> 00:13:30,350 ನೀಗ್ಲೇ, ಲೋರೆ, 243 00:13:30,930 --> 00:13:32,140 ಇವರನ್ನು ನೋಡಿಕೊಳ್ಳಿ. 244 00:14:05,090 --> 00:14:05,920 ಛೇ! 245 00:14:07,010 --> 00:14:09,010 ನಿಮಗೆ ತಪ್ಪು ಮಾಹಿತಿ ಸಿಕ್ಕಿರಬೇಕು. 246 00:14:22,980 --> 00:14:24,050 - ಓ'ಡೊನೆಲ್. - ಹೂಂ? 247 00:14:24,250 --> 00:14:25,400 ಬ್ಲೇಡ್ ಕೊಡು. 248 00:14:42,630 --> 00:14:43,460 ಲೈಟ್. 249 00:14:45,050 --> 00:14:46,500 ಇದರ ಮೇಲೆ ತೇಪೆ ಹಾಕಲಾಗಿದೆ. 250 00:14:48,970 --> 00:14:50,220 ಇದರ ಮೇಲೂ. 251 00:14:54,220 --> 00:14:55,390 ಎಲ್ಲದರ ಮೇಲಿದೆ. 252 00:15:01,560 --> 00:15:02,940 ನಿಮ್ಮನ್ನು ಬಂಧಿಸಲಾಗುತ್ತಿದೆ. 253 00:15:05,320 --> 00:15:07,480 ನಮ್ಮ ಖರೀದಿದಾರರಿಗೆ ಅದರ ಬಗ್ಗೆ ಏನೋ ಹೇಳಲು ಇರಬಹುದು. 254 00:15:08,860 --> 00:15:10,990 ಪೊಲೀಸರೇ! ಗುಂಡು ಹಾರಿಸಿ! 255 00:15:48,070 --> 00:15:48,900 ಬಗ್ಗಿ! 256 00:16:54,800 --> 00:16:55,880 ಧನ್ಯವಾದ, ಮಗು. 257 00:17:09,860 --> 00:17:10,690 ಛೇ. 258 00:17:40,890 --> 00:17:42,810 - ಎಲ್ಲರೂ ಆರಾಮವೇ? - ಹೂಂ. 259 00:17:44,390 --> 00:17:45,730 - ಹೂಂ. - ನೀನು ಆರಾಮೇ? 260 00:17:46,850 --> 00:17:47,690 ಓಡಿ ಹೋಗುತ್ತಿದ್ದಾನೆ. 261 00:18:16,670 --> 00:18:19,700 ನನ್ನ ಕಾಲು. ನನ್ನ ಕಾಲು ಮುರಿದೆ ನೀನು. 262 00:18:19,900 --> 00:18:23,300 ನಾನು ಮುರಿದಿದ್ದು ಬೇಲಿಯನ್ನು. ನೀನು ಬಿದ್ದು ಕಾಲು ಮುರಿದುಕೊಂಡೆ. 263 00:18:26,890 --> 00:18:27,810 ಬಾಯಿ ಮುಚ್ಚು. 264 00:18:41,820 --> 00:18:46,100 ನಿನ್ನ ಹಾಗೆ ಬದುಕುವುದರಲ್ಲಿ ಇರುವ ಮಜಾ ಗೊತ್ತಾಗುತ್ತಿದೆ. 265 00:18:46,300 --> 00:18:47,520 ನನ್ನಂತೆ ಆಗಲು ಇನ್ನೂ ತಡವಾಗಿಲ್ಲ. 266 00:18:47,720 --> 00:18:49,120 ನನ್ನ ಗಿಟಾರ್ ತರಬಹುದೇ? 267 00:18:49,790 --> 00:18:51,270 - ಇಲ್ಲ. - ಹಾಗಿದ್ದರೆ ಬೇಕಿಲ್ಲ. 268 00:18:51,470 --> 00:18:52,790 ಇದನ್ನು ಮರೆಯಬೇಡ, ಗೆಳೆಯ. 269 00:18:55,630 --> 00:18:57,010 ನನ್ನ ಅದೃಷ್ಟದ ಲೈಟರ್. 270 00:18:58,630 --> 00:19:02,040 ಇದನ್ನು ಖಂಡಿತ ಇಟ್ಟುಕೊಳ್ಳುವೆ, 271 00:19:02,230 --> 00:19:03,200 ನಿನ್ನ ಹಾಲಿ ಹೆಂಡತಿಗೆ ತೋರಲು. 272 00:19:03,400 --> 00:19:04,260 ಬೇವರ್ಸಿ 273 00:19:04,800 --> 00:19:07,670 ಹೂಂ, ನೀನದನ್ನು ಬಹಳ ಸಮಯ ಇಟ್ಟುಕೊಳ್ಳಲಿರುವೆ 274 00:19:07,870 --> 00:19:11,190 ಯಾಕೆಂದರೆ ನಾನು ಮದುವೆ ಆಗುವುದಿಲ್ಲ. 275 00:19:12,230 --> 00:19:15,800 ಎಲ್ಲಾ ಹೆಂಗಸರ ಕಡೆಯಿಂದ ನನ್ನ 276 00:19:16,000 --> 00:19:16,770 ಧನ್ಯವಾದಗಳು. 277 00:19:17,940 --> 00:19:18,890 ಹೇ. 278 00:19:19,090 --> 00:19:20,930 ನಾನಿದನ್ನು ಮುದ್ರಿಸಿದೆ ಯಾರಿಗಾದರೂ ಬೇಕಿದ್ದಲ್ಲಿ 279 00:19:21,130 --> 00:19:22,990 ನೆನಪಿಗಾಗಿ. 280 00:19:23,950 --> 00:19:24,890 ಇಗೋ. 281 00:19:25,090 --> 00:19:26,390 ಒಳ್ಳೆಯದು. ಧನ್ಯವಾದ, ಫ್ರಾನ್ಸಿ. 282 00:19:26,590 --> 00:19:27,660 ಹೂಂ, ಹೂಂ. ಪರವಾಗಿಲ್ಲ. 283 00:19:28,830 --> 00:19:29,750 ಧನ್ಯವಾದ, ಕಣೋ. 284 00:19:31,710 --> 00:19:32,830 ಹೂಂ? 285 00:19:41,220 --> 00:19:42,580 ಧನ್ಯವಾದ, ಬಾಸ್. 286 00:19:42,780 --> 00:19:44,080 ಇನ್ನು ಹೆಚ್ಚು ಸಮಯ ನಿಮ್ಮ ಬಾಸ್ ಅಲ್ಲ. 287 00:19:44,280 --> 00:19:46,500 ಆಗಿರುವಷ್ಟು ಸಮಯ ಅದನ್ನು ಆನಂದಿಸಬೇಕು ಅನಿಸುತ್ತೆ. 288 00:19:46,700 --> 00:19:48,500 ಮತ್ತೆ ಯಾವಾಗ ಭೇಟಿ ಆಗುವೆವೋ ಯಾರಿಗೆ ಗೊತ್ತು? 289 00:19:48,700 --> 00:19:51,290 ಈ ಜೋಕರುಗಳನ್ನು ಮತ್ತೆ ಯಾಕೆ ನೋಡಬಯಸಲಿ ನಾನು? 290 00:19:51,490 --> 00:19:52,850 ಅವರ ಬಗ್ಗೆ ಹೇಳುತ್ತಿರಲಿಲ್ಲ. 291 00:19:54,850 --> 00:19:57,090 ಇಗೋ. ಫ್ರೀಬರ್ಡ್. 292 00:19:57,290 --> 00:19:58,550 ವಿಸ್ತೃತ ಆವೃತ್ತಿ. 293 00:19:58,750 --> 00:20:00,400 ಖಂಡಿತ ಬೇಡ. ನಿನಗೆ ನಿಯಮ ಗೊತ್ತಲ್ಲವೇ? 294 00:20:01,400 --> 00:20:03,970 ನನ್ನ ಬಳಿ ಇನ್ನೂ ಚೆನ್ನಾಗಿರುವುದು ಇದೆ. 295 00:20:04,170 --> 00:20:07,480 ನಾವು ನಿಜವಾಗಿ ಆ ಬೇವರ್ಸಿಗಳಿಗೆ ಹುಚ್ಚು ಹಿಡಿಸಿದೆವು ಅಲ್ಲವೇ? 296 00:20:07,680 --> 00:20:09,040 ಹೌದು! ಹೌದು! ಹೌದು! 297 00:20:16,210 --> 00:20:19,860 ನನ್ನ ಪ್ರೇಮ ತಂಗಾಳಿಯಂತೆ ನಿನ್ನ ಸ್ಪರ್ಶಿಸಲು 298 00:20:20,060 --> 00:20:23,700 ತಂಗಾಳಿಯಲ್ಲಿ ತೂಗುತಿವೆ ಹಸಿರು ಎಲೆಗಳು 299 00:20:23,900 --> 00:20:27,450 ನಿನ್ನನ್ನು ಕರೆಯುವ ನನ್ನ ಪಿಸುಮಾತುಗಳು 300 00:20:27,650 --> 00:20:33,600 ಚಂದ್ರನ ಬೆಳಕಲಿ ನಿನಗೆ ಮುತ್ತಿಡಲು 301 00:20:36,560 --> 00:20:37,860 - ಚೆನ್ನಾಗಿದೆ. - ಅದ್ಭುತ! 302 00:20:38,820 --> 00:20:40,630 ಮನಸಿನಲ್ಲೇಕೆ ಪ್ರಶ್ನೆ 303 00:20:40,830 --> 00:20:42,840 ನೀನು ಅದ್ಭುತವೇ ಆಗಿರಲು 304 00:20:43,040 --> 00:20:45,930 ನನ್ನ ಚಿನ್ನ, ನೀನು ನನ್ನವಳು 305 00:20:46,130 --> 00:20:49,350 ನನಗೆ ಹುಚ್ಚು ಹಿಡಿಸಿದವಳು 306 00:20:49,550 --> 00:20:53,690 ನನಗೆ ಹುಚ್ಚು ಹಿಡಿಸಿದವಳು 307 00:20:53,890 --> 00:20:56,250 ನನಗೆ ಹುಚ್ಚು... 308 00:20:57,710 --> 00:20:59,170 ಬಹಳ ಆನಂದದಿಂದಿದ್ದೀರಿ? 309 00:21:01,250 --> 00:21:02,670 ನಿಮ್ಮ ಘಟಕವನ್ನು ತೆರವುಗೊಳಿಸಲಾಗಿದೆ. 310 00:21:03,670 --> 00:21:07,450 ಪ್ರತಿಯೊಬ್ಬರಿಗೂ ಶಿಸ್ತಿನ ಪಾಠ ಕಲಿಸಲಾಗುವುದು. 311 00:21:07,650 --> 00:21:09,540 ಅಧಿಕೃತವಾಗಿ ಅಲ್ಲದಿದ್ದರೂ, 312 00:21:09,740 --> 00:21:12,470 ನಿಮಗೆ ನಿಮ್ಮ ಶಿಕ್ಷೆ ಸಿಗುವುದು ಎಂಬುದು ನೆನಪಿರಲಿ. 313 00:21:13,730 --> 00:21:14,560 ಮತ್ತು ನನಗೆ, 314 00:21:15,270 --> 00:21:18,960 ಕರ್ನಲ್ ಖುದ್ದಾಗಿ ಕರೆದು ಉಗಿದಿದ್ದಾರೆ, 315 00:21:19,160 --> 00:21:21,650 ಮತ್ತು ನೀವಿಲ್ಲಿ ಆಚರಿಸುತ್ತಿದ್ದೀರಿ! 316 00:21:23,860 --> 00:21:26,070 ನನಗೆ ಗೌರವ ನೀಡುವ ನಾಟಕ ಬೇಡ. 317 00:21:27,450 --> 00:21:30,450 ನನಗೆ ಈ ಪ್ರಕರಣ ಹೇಗೆ ಮುಗಿಯಬೇಕು ಎಂದು ನಾನು ತಿಳಿಸಿದ್ದೆ. 318 00:21:31,370 --> 00:21:32,310 ಹೌದು, ಸರ್. 319 00:21:32,510 --> 00:21:33,540 ಯಾಕೆ ಹೀಗೆ ಮಾಡಿದಿರಿ? 320 00:21:35,160 --> 00:21:38,000 ನೀವು ಕ್ಷಮೆ ಯಾಚಿಸುತ್ತೇವೆ ಎಂದು ಕಾಯುತ್ತಿದ್ದರೆ, ಅದು ಆಗುವುದಿಲ್ಲ. 321 00:21:39,420 --> 00:21:43,090 ನಿನಗೆ ಮೊದಲು 110 ಸಿಕ್ಕಿದಾಗ, 322 00:21:44,380 --> 00:21:48,760 ಎಲ್ಲಾ ದೊಡ್ಡ ಅಧಿಕಾರಿಗಳು ನೀನದನ್ನು ಹಾಳು ಮಾಡುವೆ ಎಂದು ಹೇಳಿದ್ದರು. 323 00:21:48,960 --> 00:21:50,470 ನಿರಾಶೆಗೊಳಿಸಲಿಲ್ಲ ಎಂಬ ಖುಷಿ ಇದೆ. 324 00:21:52,680 --> 00:21:54,390 110, 325 00:21:55,100 --> 00:21:56,810 ವಿಶೇಷ ತನಿಖಾ ಘಟಕ, 326 00:21:57,730 --> 00:22:00,100 ನಿಮ್ಮನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ. 327 00:22:02,570 --> 00:22:03,730 ಈಗಿನಿಂದಲೇ. 328 00:22:25,130 --> 00:22:26,210 110, 329 00:22:28,760 --> 00:22:30,060 ಇನ್ನು ಹೊರಡಬಹುದು. 330 00:22:30,260 --> 00:22:33,100 ನನಗೆ ಹುಚ್ಚು ಹಿಡಿಸಿದವಳು 331 00:22:35,970 --> 00:22:38,730 ನನಗೆ ಹುಚ್ಚು ಹಿಡಿಸಿದವಳು 332 00:22:39,810 --> 00:22:44,730 ಹುಚ್ಚು, ನನಗೆ ಹುಚ್ಚು ಹಿಡಿಸಿದವಳು 333 00:22:46,780 --> 00:22:48,610 ಬಾ, ಸ್ವಾನ್, ನುಡಿಸು! 334 00:22:49,490 --> 00:22:51,110 ನನಗೆ ಹುಚ್ಚು ಹಿಡಿಸಿದವಳು 335 00:23:00,120 --> 00:23:01,230 ಬಂದೂಕಿದ್ದರೆ ಚೆನ್ನಾಗಿತ್ತು. 336 00:23:01,430 --> 00:23:04,280 ಈ ಬಟ್ಟೆಯಲ್ಲಿ ಅಸ್ತ್ರ ಇಟ್ಟರೆ ಯಾವುದೇ ಪೊಲೀಸ್ ಕಂಡುಹಿಡಿಯಬಲ್ಲ. 337 00:23:04,480 --> 00:23:08,240 ಸೌಮ್ಯದಿಂದ ಸುಲಭವಾಗಿ ಒಳಗೆ ಹೋಗಿ, ಬೇಕಿರುವ ಮಾಹಿತಿ ಪಡೆದು, ಇಲ್ಲಿಂದ ಹೊರಡೋಣ. 338 00:23:08,440 --> 00:23:09,820 ಸರಿ. 339 00:23:10,020 --> 00:23:12,470 ನಿನ್ನ ಜೊತೆ ಯಾವುದೂ ಸೌಮ್ಯ ಅಥವಾ ಸುಲಭವಲ್ಲ. 340 00:23:19,730 --> 00:23:21,210 ಹಾಯ್, ಗ್ರ್ಯಾಂಟ್. 341 00:23:21,410 --> 00:23:23,670 ಕಿರುಚಿದರೆ, ಸದ್ದು ಮಾಡಿದರೆ, ಶ್ವಾಸನಾಳ ಕಿತ್ತು ಬಿಸಾಕುವೆ 342 00:23:23,870 --> 00:23:25,590 "ದೇವರೇ, ನಿಜವಾಗಲೂ ಮಾಡಿದ" ಎಂದುಕೊಂಡು ಸಾಯುವೆ. 343 00:23:25,790 --> 00:23:27,590 ಲ್ಯಾಂಗ್ಸ್ಟನ್ ಹಾಗು ಖರೀದಿದಾರನ ಭೇಟಿ ಎಲ್ಲಿ, ಯಾವಾಗ? 344 00:23:27,790 --> 00:23:28,890 ಗೊತ್ತಿಲ್ಲ. 345 00:23:29,080 --> 00:23:30,390 ನಿನಗೆ ಗೊತ್ತಿದೆ ಅನಿಸುತ್ತೆ. 346 00:23:30,590 --> 00:23:31,810 ನೀನು ಆರಾಮಿರುವೆ ಎಂದು ತಿಳಿದ ತಕ್ಷಣ 347 00:23:32,000 --> 00:23:33,350 ನಿನ್ನನ್ನು ಪ್ರಶ್ನಿಸುತ್ತಾರೆ. 348 00:23:33,550 --> 00:23:37,040 ಹಾಗಾಗಿ ಲ್ಯಾಂಗ್ಸ್ಟನ್ ನಿನ್ನನ್ನು ಕೊಲ್ಲಲು ಈಗಾಗಲೇ ಜನರನ್ನು ಕಳಿಸಿರಬಹುದು. 349 00:23:37,240 --> 00:23:38,330 ನನಗೇನೂ ಗೊತ್ತಿಲ್ಲ. 350 00:23:47,880 --> 00:23:48,880 ಖಚಿತಪಡಿಸಿಕೊಳ್ಳೋಣ. 351 00:23:54,680 --> 00:23:55,850 ಏನಿದು? 352 00:24:01,980 --> 00:24:03,350 ಏನು ಮಾಡುತ್ತಿರುವೆ? 353 00:24:04,350 --> 00:24:05,480 ಹೇ! ಏನು... 354 00:24:08,360 --> 00:24:09,680 ಕ್ಯಾತೆಟರ್ ಹೇಗೆ ಕೆಲಸ ಮಾಡುವುದು ಗೊತ್ತೇ? 355 00:24:09,880 --> 00:24:13,220 ನಿನ್ನ ಮೂತ್ರಕೋಶದಲ್ಲಿ ಒಂದು ಬಲೂನಿನಲ್ಲಿ ನೀರು ತುಂಬಿಸದ್ದಾರೆ ಅದನ್ನು ಅಲ್ಲೇ ಇರಿಸಲು. 356 00:24:13,420 --> 00:24:14,890 ನಾನು ಅದರಲ್ಲಿ ಗಾಳಿ ತುಂಬಿದರೆ, 357 00:24:15,090 --> 00:24:18,200 ಅದು ಬಲೂನನ್ನು ಒಡೆಯುತ್ತದೆ, ಮತ್ತು ನಿನ್ನ ಮೂತ್ರನಾಳವನ್ನೂ. 358 00:24:18,780 --> 00:24:22,400 ನಾನು ಎಷ್ಟೋ ಜನರಿಗೆ ಎಷ್ಟೋ ಹಿಂಸೆ ನೀಡಿದ್ದೇನೆ. ಆದರೆ ಇದನ್ನು ಮಾಡಿಲ್ಲ. 359 00:24:22,600 --> 00:24:24,770 ಪ್ರಾಮಾಣಿಕವಾಗಿ ಹೇಳಲು, ನನಗೆ ನಿನ್ನ ಪ್ರತಿಕ್ರಿಯೆ ನೋಡಬೇಕು. 360 00:24:24,970 --> 00:24:26,880 ನಿನ್ನ ಜಾಗದಲ್ಲಿ ನಾನಿದ್ದರೆ, ಎಲ್ಲಾ ಹೇಳುತ್ತಿದ್ದೆ. 361 00:24:30,170 --> 00:24:32,300 ಸರಿ, ಶುರು ಮಾಡೋಣ. 362 00:24:45,850 --> 00:24:47,480 ಅವನು ಹೇಳುತ್ತಿರುವುದು ಅರ್ಥವಾಗುತ್ತಿಲ್ಲ. 363 00:24:52,490 --> 00:24:54,490 ಸರಿ! ಅಯ್ಯೋ! 364 00:24:56,200 --> 00:24:57,390 ಅವರು ನಾಳೆ ಭೇಟಿ ಆಗುತ್ತಿದ್ದಾರೆ. 365 00:24:57,590 --> 00:24:58,680 ಎಷ್ಟು ಹೊತ್ತಿಗೆ? 366 00:24:58,880 --> 00:25:00,370 - ಬೆಳಗ್ಗೆ 5:00 ಗಂಟೆಗೆ. - ಎಲ್ಲಿ? 367 00:25:01,200 --> 00:25:03,250 ಲ್ಯಾಂಗ್ಸ್ಟನ್ ಎಲ್ಲಾ ವಿಷಯ ಬಿಚ್ಚಿಡಲ್ಲ. 368 00:25:04,370 --> 00:25:06,330 ಅಷ್ಟೇ ಗೊತ್ತಿರುವುದು ನನಗೆ, ನನ್ನಾಣೆ. 369 00:25:09,590 --> 00:25:10,880 ಅಯ್ಯೋ! 370 00:25:12,090 --> 00:25:13,550 ಬಾಯಿ ಮುಚ್ಚು. 371 00:25:21,310 --> 00:25:22,390 ದೇವರಾಣೆ, 372 00:25:23,640 --> 00:25:25,390 ನನಗೆ ಗೊತ್ತಿರುವುದೆಲ್ಲಾ ಹೇಳಿದೆ. 373 00:25:30,820 --> 00:25:33,590 ಅದೃಷ್ಟವಂತ ನೀನು, ಮೂತ್ರನಾಳ ಒಡೆದರೆ ಸಂಶಯ ಉಂಟಾಗುತ್ತೆ. 374 00:25:33,790 --> 00:25:35,950 ಆಸ್ಪತ್ರೆ ಸೆಕ್ಯೂರಿಟಿ ಕ್ಯಾಮೆರಾ ಪರಿಶೀಲಿಸಿ, 375 00:25:36,700 --> 00:25:39,280 ನಾವು ಬಂದಿರುವುದನ್ನು ನೋಡಿದರೆ, ನಮಗೆ ತೊಂದರೆ ಆಗುತ್ತೆ. 376 00:25:41,660 --> 00:25:43,700 ಆದರೆ ಅಪಘಾತದ ನಂತರ ಎಂಬೋಲಿಸಮ್ ಆದರೆ 377 00:25:48,120 --> 00:25:49,750 ಯಾರಿಗೂ ಸಂಶಯ ಬರುವುದಿಲ್ಲ. 378 00:25:50,170 --> 00:25:51,000 ಏನು? 379 00:25:52,340 --> 00:25:55,510 ಗೈಟಾನೋ ರುಸ್ಸೋನಿಂದ ಒಂದು ಕೊಡುಗೆ. 380 00:25:58,510 --> 00:25:59,590 ಇಲ್ಲ. 381 00:26:13,860 --> 00:26:15,360 ಬೇಗ. ಇಲ್ಲಿ. 382 00:26:16,360 --> 00:26:18,260 - ಎಲ್ಲರ ಸಹಾಯ ಬೇಕು. - ಕ್ರ್ಯಾಷ್ ಕಾರ್ಟ್ ಬೇಕು. 383 00:26:18,460 --> 00:26:20,600 ಎಮರ್ಜೆನ್ಸೀ ಇದೆ! ಜಾಗ! 384 00:26:20,800 --> 00:26:21,570 ಆ ಕಡೆ. 385 00:26:30,710 --> 00:26:31,730 ಮುಂದೆ ನೋಡು, 386 00:26:31,930 --> 00:26:33,820 ಡಾಕ್ಟರ್ ಬಟ್ಟೆ, ಆದರೆ ಸ್ಟೇಥೋಸ್ಕೋಪ್ ನೋಡು. 387 00:26:34,020 --> 00:26:35,820 ಪೇಪರ್ ಟೇಪ್ ನರ್ಸ್ ಗಳ ಹತ್ತಿರ ಮಾತ್ರ ಇರುತ್ತೆ. 388 00:26:36,020 --> 00:26:38,570 ಸಿಕ್ಕಿದ್ದನ್ನು ಹಾಕಿಕೊಂಡು ಬಂದಂತಿದೆ, ನಮ್ಮಂತೆಯೇ. 389 00:26:38,770 --> 00:26:40,290 ಲ್ಯಾಂಗ್ಸ್ಟನ್ ಸುಳಿವು ಬಿಡಲ್ಲ. 390 00:26:40,480 --> 00:26:41,760 ಇವನು ಬಂದಿದ್ದು ಗ್ರ್ಯಾಂಟ್ ಗಾಗಿ. 391 00:28:38,630 --> 00:28:39,630 ಸಾಯಿ ನೀನು! 392 00:28:55,270 --> 00:28:58,940 ಛೇ. ಅವನನ್ನು ಪ್ರಶ್ನಿಸಬೇಕೆಂದಿದ್ದೆ. 393 00:29:09,620 --> 00:29:11,490 ಇನ್ನೂ ಉತ್ತರಗಳು ಸಿಗಬಹುದೇನೋ. 394 00:29:15,460 --> 00:29:16,820 ಒಳ್ಳೆಯ ಸುದ್ದಿ ನೀಡು. 395 00:29:17,020 --> 00:29:18,990 ಖಂಡಿತ, ನಿನ್ನ ಇನ್ನೊಬ್ಬ ಮನುಷ್ಯ ಸತ್ತಿದ್ದಾನೆ, 396 00:29:19,180 --> 00:29:21,630 ಆದರೆ ನಿನ್ನ ಅನುಕೂಲಕ್ಕಾಗಿ ಶವವನ್ನು ಶವಾಗಾರದಲ್ಲೇ ಬಿಟ್ಟಿದ್ದೇನೆ. 397 00:29:25,130 --> 00:29:26,720 ಪರವಾಗಿಲ್ಲ. 398 00:29:26,920 --> 00:29:29,870 ನೀನು ನನ್ನ ಜನರನ್ನು ಕೊಲ್ಲುವುದು ಅಭ್ಯಾಸ ಮಾಡಿಕೊಂಡಂತಿದೆ, 399 00:29:30,070 --> 00:29:32,210 ಹಾಗಾಗಿ ನಾನೂ ಬೇರೆ ಯೋಜನೆ ಮಾಡಿಕೊಂಡಿರುವೆ, 400 00:29:32,410 --> 00:29:34,420 ನಿನ್ನ ಇಬ್ಬರು ಜನರು ನನ್ನ ಬಳಿ ಇದ್ದಾರೆ. 401 00:29:34,620 --> 00:29:35,500 ಕಟ್ಟುಕತೆ. 402 00:29:35,700 --> 00:29:38,420 ನೋಡು, ನನಗೆ ಪೊಲೀಸ್ ವಿಭಾಗದಲ್ಲಿ ಇನ್ನೂ ಜನರು ಗೊತ್ತು, 403 00:29:38,620 --> 00:29:41,220 ಅಧಿಕಾರಿ ರುಸ್ಸೋನ ಅಕಾಲಿಕ ಮರಣದ ನಂತರ, 404 00:29:41,420 --> 00:29:44,340 ಅವನ ಗಾಡಿಯ ಮೇಲೆ ಜಿಪಿಎಸ್ ಇರಿಸಿದ್ದೆ. 405 00:29:44,540 --> 00:29:48,310 ಅಸಾಮಾನ್ಯ ಏನೂ ಇರಲಿಲ್ಲ, ಜೇಡ್ ಈಸ್ಟ್ ಮೋಟೆಲ್ ಗೆ ಹೋಗಿದ್ದು ಬಿಟ್ಟು, 406 00:29:48,510 --> 00:29:50,390 ಒಂದು ಸಣ್ಣ ಮೋಟೆಲ್, 407 00:29:50,590 --> 00:29:53,600 ಪ್ರಕರಣದ ಮೇಲೆ ಕೆಲಸ ಮಾಡುತ್ತಿಲ್ಲದಿದ್ದರೆ ಖಂಡಿತ ಅಲ್ಲಿಗೆ ಹೋಗುತ್ತಿರಲಿಲ್ಲ. 408 00:29:53,800 --> 00:29:55,810 ಅದು ನಡೆದ ರಾತ್ರಿಯೇ 409 00:29:56,010 --> 00:29:58,480 ನ್ಯೂ ಏಜ್ ಮೇಲೆ ಕಾರಿನ ದಾಳಿ. 410 00:29:58,680 --> 00:29:59,920 ಹಾಗಾಗಿ, ಇಂದು, 411 00:30:01,040 --> 00:30:05,070 ಅಲ್ಲಿಗೆ ನನ್ನ ಕೆಲವು ಜನರನ್ನು ಕಳಿಸಿದೆ. ಅಲ್ಲಿ ಯಾರು ಸಿಕ್ಕಿದರು ಗೊತ್ತೇ? 412 00:30:05,270 --> 00:30:06,450 ನಿನ್ನ ಗೆಳೆಯರು. 413 00:30:06,650 --> 00:30:07,620 ನಿನಗೇನು ಬೇಕು? 414 00:30:07,820 --> 00:30:10,120 ರಾಕ್ಲ್ಯಾಂಡ್ ಪಟ್ಟಣದಲ್ಲಿ ನನ್ನದೊಂದು ಸಂಶೋಧನಾ ಘಟಕವಿದೆ. 415 00:30:10,320 --> 00:30:12,540 ನೀನು ಮತ್ತು ನಿನ್ನ ಗೆಳತಿ ನಿಮ್ಮ ಅಸ್ತ್ರಗಳನ್ನು ಶರಣಾಗಿಸಿ 416 00:30:12,740 --> 00:30:16,670 ಅಲ್ಲಿ ನನ್ನ ಜನರ ನಿಗಾದಲ್ಲಿ ಇರಿ, ಇದೆಲ್ಲಾ ಮುಗಿಯುವವರೆಗೂ. 417 00:30:16,870 --> 00:30:18,250 ಆಮೇಲೆ ನೀವು ಹೋಗಬಹುದು, ಜೀವಂತವಾಗಿ. 418 00:30:18,450 --> 00:30:20,300 ಸುಳಿವು ಬಿಡದವನು ಹೇಳುತ್ತಿರುವ ಮಾತು. 419 00:30:20,500 --> 00:30:22,420 ಇದು ತುಂಬಾ ಜಾಸ್ತಿ ಆಗಿದೆ. 420 00:30:22,620 --> 00:30:25,130 ಆದರೆ ಬೇಗನೇ, ನನ್ನ ಸಹಾಯಕರು ಮತ್ತು ನನ್ನ ಬಳಿ 650 ಲಕ್ಷ ಇರುತ್ತೆ, 421 00:30:25,330 --> 00:30:26,820 ನಿಮ್ಮನ್ನು ಕೊಲ್ಲಲು ಕಾರಣವಿಲ್ಲ. 422 00:30:27,490 --> 00:30:29,700 ಹೆಚ್ಚು ಶವಗಳು ಎಂದರೆ ಹೆಚ್ಚು ತೊಂದರೆ. 423 00:30:29,900 --> 00:30:30,640 ಹಾಗಾಗಿ, ನೀನು 424 00:30:30,840 --> 00:30:32,640 ಮತ್ತು ನಿನ್ನ ಗೆಳತಿ ಇಲ್ಲಿ ಬನ್ನಿ, 425 00:30:32,840 --> 00:30:35,390 ಇದೆಲ್ಲವೂ ಬೇಗ ಮುಗಿದು ಹೋಗುತ್ತೆ. 426 00:30:35,590 --> 00:30:37,410 ನನ್ನ ಗೆಳತಿಯ ಹೆಸರು ನೀಗ್ಲೇ, 427 00:30:38,000 --> 00:30:39,290 ಮತ್ತವಳು ಸತ್ತಿದ್ದಾಳೆ. 428 00:30:40,580 --> 00:30:42,030 ನಿಮ್ಮವನು ಅವಳನ್ನು ಆಸ್ಪತ್ರೆಯಲ್ಲಿ ಕೊಂದ. 429 00:30:42,230 --> 00:30:44,090 ಆಮೇಲೆ ನಾನವನ ಕತ್ತು ಸೀಳಿ ಕೊಂದೆ. 430 00:30:45,550 --> 00:30:47,220 ಹಾಗಿದ್ದರೆ, ನೀನು ಈಗ ಇಲ್ಲಿಗೆ ಬಾ. 431 00:30:47,420 --> 00:30:48,870 ಆದರೆ ಜಾಣತನ ತೋರಿ, ಪೊಲೀಸರಿಗೆ ಹೇಳಿದರೆ, 432 00:30:49,070 --> 00:30:50,990 ನಿನ್ನ ಉಳಿದಿರುವ ಇಬ್ಬರೇ ಗೆಳೆಯರನ್ನು ಸಹ ಕೊಲ್ಲುವೆ. 433 00:30:51,190 --> 00:30:51,990 ಪೊಲೀಸರು ಆಗಲೇ ಇಲ್ಲಿದ್ದಾರೆ. 434 00:30:52,190 --> 00:30:54,960 ಎರಡು ಕೊಲೆ ನಡೆದ ಸ್ಥಳದಲ್ಲಿರುವೆ ನಾನು. ಪೊಲೀಸರು ಪ್ರಶ್ನಿಸಲಿದ್ದಾರೆ. 435 00:30:55,160 --> 00:30:56,750 ಈಗ ಹೊರಟರೆ, ನನ್ನನ್ನು ಹಿಂಬಾಲಿಸುತ್ತಾರೆ. 436 00:30:56,950 --> 00:30:58,020 ನಿನ್ನ ಬಳಿ ಬಂದು ತಲುಪುತ್ತಾರೆ. 437 00:30:58,520 --> 00:31:00,090 ರಾತ್ರಿ ಯಾವಾಗಲಾದರೂ ಬರುವೆ. 438 00:31:00,290 --> 00:31:03,460 ನಾನು ಬಂದಾಗ, ಅವರು ಬದುಕಿರುವುದಕ್ಕೆ ಸಾಕ್ಷಿ ಬೇಕು ನನಗೆ. 439 00:31:03,660 --> 00:31:04,720 ಸಿಗುತ್ತೆ. 440 00:31:04,920 --> 00:31:08,110 ಆದರೆ ಜಾಣತನ ತೋರಿದರೆ, ಸಾವಿನ ಸಾಕ್ಷಿ ಸಿಗುತ್ತೆ. 441 00:31:11,570 --> 00:31:13,470 ಲ್ಯಾಂಗ್ಸ್ಟನ್ 30 ವರ್ಷಗಳು ಪೊಲೀಸ್ ಆಗಿದ್ದ. 442 00:31:13,670 --> 00:31:15,140 ಸ್ವಲ್ಪ ಪ್ರಶ್ನಿಸಿ, ನಾನು ಸತ್ತಿಲ್ಲ 443 00:31:15,340 --> 00:31:16,810 ಎಂದು ತಿಳಿಯುವುದು ಅವನಿಗೆ ಕಷ್ಟವೇ? 444 00:31:17,010 --> 00:31:20,230 ಕಷ್ಟವಿಲ್ಲ. ಆದರೆ ನಮಗೆ ಸ್ವಲ್ಪ ಸಮಯ ಸಿಗುತ್ತೆ. 445 00:31:20,430 --> 00:31:21,580 ಏನು ಮಾಡಲು? 446 00:31:26,300 --> 00:31:27,240 {\an8}ಹೂಂ? 447 00:31:27,440 --> 00:31:29,490 {\an8}ಜ್ಯಾಕ್ ಮಾರ್ಗ್ರೇವ್ ನಿಮ್ಮ ಬಳಿ ಮಾತಾಡಬೇಕಂತೆ. 448 00:31:29,690 --> 00:31:30,580 {\an8}ಸಚಿವ ಎಂ. ಲಾವೋಯ್ 449 00:31:30,770 --> 00:31:31,720 {\an8}ತುರ್ತು ವಿಷಯವಂತೆ. 450 00:31:32,970 --> 00:31:33,800 {\an8}ಸಂಪರ್ಕ ನೀಡು. 451 00:31:37,560 --> 00:31:38,370 ರೀಚರ್ ಅವರೇ? 452 00:31:38,570 --> 00:31:40,840 ನಾನು ಯೋಜನೆಗಳನ್ನು ಕೆಡಿಸಲಿದ್ದೇನೆ. 453 00:31:41,030 --> 00:31:43,090 ನನಗೆ ಬೇಕಿರುವುದೆಲ್ಲಾ ಕೊಡಲು ನೀನು ಈಗಲೂ ಸಿದ್ಧನೇ? 454 00:31:43,290 --> 00:31:44,380 ನೂರು ಪ್ರತಿಶತ. 455 00:31:44,580 --> 00:31:45,920 ನಿನ್ನ ಖಾಸಗಿ ಸೆಕ್ಯುರಿಟಿ. 456 00:31:46,120 --> 00:31:47,680 ಮಾಜಿ ಸೀಲ್ ಮತ್ತು ರೇಂಜರ್ ಗಳೇ? 457 00:31:47,870 --> 00:31:49,590 ಇಬ್ಬರು ಸೀಲ್, ಒಬ್ಬ ರೇಂಜರ್. 458 00:31:49,790 --> 00:31:51,510 ಒಳ್ಳೆಯದು. ನನಗವರು ಬೇಕು. 459 00:31:51,710 --> 00:31:54,370 ಇದೆಲ್ಲಾ ತೊಲಗಿಸಲು ಅಷ್ಟೇ ಬೇಕಿರುವುದೆಂದರೆ, ನನ್ನ ಒಪ್ಪಿಗೆ ಇದೆ. 460 00:31:55,200 --> 00:31:57,520 ನೋಡು, ರೀಚರ್, 461 00:31:57,720 --> 00:32:00,310 ನನಗೆ ಗೊತ್ತು ನೀನು ನನ್ನನ್ನು ಕಳಪೆ ರಾಜಕಾರಣಿ ಎಂದುಕೊಂಡಿರುವೆ ಎಂದು, 462 00:32:00,510 --> 00:32:02,460 ಆದರೆ ನಾನು ಮಾಡಿದ್ದು ದೇಶದ ಒಳಿತಿಗಾಗಿ. 463 00:32:03,500 --> 00:32:06,530 ಹೌದು, ಸ್ವಲ್ಪ ಗಿಂಬಳ ಪಡೆದಿರಬಹುದು, 464 00:32:06,730 --> 00:32:09,110 ಆದರೆ ಜನರು ಸಾಯುವರು ಎಂದು ನನಗೆ ಗೊತ್ತಿರಲಿಲ್ಲ. 465 00:32:09,310 --> 00:32:10,280 ನಂಬು ನನ್ನನ್ನು. 466 00:32:10,480 --> 00:32:12,800 ಪಶ್ಚಾತ್ತಾಪ ಪಡಬೇಕಿದ್ದರೆ ದೇಗುಲಕ್ಕೆ ಹೋಗು. 467 00:32:13,840 --> 00:32:16,140 ಈಗ, ನೀನೇನು ಮಾಡಬೇಕು ಹೇಳುವೆ, ಕೇಳು. 468 00:32:19,220 --> 00:32:21,730 ಕಾರ್ಪೊರೇಟ್ ಡೈರೆಕ್ಟರಿ 469 00:32:24,810 --> 00:32:26,810 ಹೊರಗೆ ಬಹಳ ಬೆಳಕು ಇದೆ. 470 00:32:28,320 --> 00:32:32,150 ಬೆಳಕು ಬೀಳದಂತೆ ದಾಟಿ ಹೋಗಲು ಸಾಧ್ಯವೇ ಇಲ್ಲ. 471 00:32:33,110 --> 00:32:35,820 ಸುತ್ತಲೂ ಕ್ಯಾಮೆರಾ ಕೂಡ ಇದೆ. 472 00:32:37,370 --> 00:32:39,440 ಸ್ವಲ್ಪ ಸಂದೇಹ ಬಂದರೂ, ಡಿಕ್ಸನ್ ಮತ್ತು ಓ'ಡೊನೆಲ್ ನನ್ನು 473 00:32:39,630 --> 00:32:40,950 ಕೊಲ್ಲುವುದಾಗಿ ಲ್ಯಾಂಗ್ಸ್ಟನ್ ಹೇಳಿದ. 474 00:32:42,410 --> 00:32:44,440 ಅವರನ್ನು ಅಪಾಯಕ್ಕೆ ಒಡ್ಡದೆ, 475 00:32:44,640 --> 00:32:46,610 ಹೊರಗಿನಿಂದ ಏನೂ ಯೋಜನೆ ಮಾಡಲು ಸಾಧ್ಯವಿಲ್ಲ. 476 00:32:46,810 --> 00:32:49,490 ಹಾಗಾಗಿ ಎಲ್ಲವೂ ಒಳಗಿನಿಂದ ಮಾಡಬೇಕು ನಾನು. 477 00:32:49,690 --> 00:32:50,840 ಅವರಿಗೆ ಗೊತ್ತಾಗದಂತೆ. 478 00:32:52,720 --> 00:32:56,740 ಹಾಗೆಯೇ ಒಳಗೆ ಹೋಗುವೆಯಾ? ಅವನು ನಿನಗೇನು ಮಾಡುವನು ಎಂದು ಕೂಡ ತಿಳಿದಿಲ್ಲ. 479 00:32:56,940 --> 00:32:59,120 ಅದು ಸಂಪೂರ್ಣವಾಗಿ ನಿಜವಲ್ಲ. 480 00:32:59,320 --> 00:33:01,140 ಫ್ರಾನ್ಸಿಗೆ ಏನು ಮಾಡಿದರು ಗೊತ್ತಿದೆ. 481 00:33:03,180 --> 00:33:05,560 ಕಟ್ಟಿ ಹಾಕಿ, ಹಿಂಸೆ ನೀಡುವುದೇ? 482 00:33:06,480 --> 00:33:07,400 ಇಲ್ಲ, ರೀಚರ್. 483 00:33:11,150 --> 00:33:12,150 ಚಿಂತೆ ಬೇಡ. 484 00:33:12,860 --> 00:33:15,240 ನಾನು ಸುಮ್ಮನೆ ಅದನ್ನು ನೋಡುತ್ತಾ ಕೂರುವುದಿಲ್ಲ. 485 00:33:26,330 --> 00:33:27,290 ಒಳ್ಳೆಯ ಹಾಡು. 486 00:33:28,130 --> 00:33:30,040 ಈಗಿನವರು ಕೆಟ್ಟ ಹಾಡು ಮಾತ್ರ ಕೇಳುತ್ತಾರೆಂದಿದ್ದೆ. 487 00:33:32,000 --> 00:33:33,070 ಹೇ! 488 00:33:33,270 --> 00:33:36,620 ಹೇಳಿದೆನಲ್ಲವೇ ಇದು ಖಾಸಗಿ ಜಾಗ ಎಂದು? ಈಗ ಹೊರಡಿ ಇಲ್ಲಿಂದ. 489 00:33:36,820 --> 00:33:38,830 ಖಾಸಗಿ ಜಾಗ ಶುರು ಆಗುವುದು ಬೇಲಿಯಿಂದ. 490 00:33:39,030 --> 00:33:41,160 ನನ್ನ ಪೋಷಕರು ಈ ರಸ್ತೆಗಾಗಿ ತೆರಿಗೆ ಭರಿಸುತ್ತಾರೆ. 491 00:33:41,360 --> 00:33:43,790 ನೀವು ಈಗ ಹೊರಡದಿದ್ದರೆ, ಈ ಬಾರಿ ನಾನು ಪೊಲೀಸರನ್ನು ಕರೆಯುತ್ತೇನೆ, 492 00:33:43,990 --> 00:33:45,680 ಚೆನ್ನಾಗಿ ಹೊಡೆತ ಬೀಳುತ್ತೆ. 493 00:33:47,100 --> 00:33:49,980 - ನಡಿ. - ತೋರಿಸು ಅವನಿಗೆ. 494 00:33:51,520 --> 00:33:53,190 ಸಾಯಿ, ಮಗನೇ. 495 00:33:56,070 --> 00:33:57,610 ಬೇಲಿ ಮೇಲೆ ವಿದ್ಯುತ್ ಹರಿವಿದೆ. 496 00:34:01,160 --> 00:34:02,080 ನನಗೆ ಆ ಹುಡುಗ ಇಷ್ಟ ಆದ. 497 00:34:04,240 --> 00:34:05,660 ಅಧಿಕಾರದ ವಿರುದ್ಧ ಹೋಗುತ್ತಾನೆಂದೇ? 498 00:34:06,620 --> 00:34:07,460 ಅಲ್ಲ. 499 00:34:09,120 --> 00:34:11,210 ಯಾಕೆಂದರೆ ಅವನು ನನಗೆ ಒಂದು ಉಪಾಯ ನೀಡಿದ. 500 00:34:37,150 --> 00:34:38,110 ಸರ್. 501 00:34:40,070 --> 00:34:40,910 ಸಮಯಕ್ಕೆ ಬಂದಿರುವೆ. 502 00:34:41,950 --> 00:34:44,310 ನಿರೀಕ್ಷಿತವಾಗಿದ್ದರೂ ಖುಷಿ ಆಯಿತು. 503 00:34:44,510 --> 00:34:45,370 ದಯವಿಟ್ಟು ತೋರಿಸು. 504 00:35:17,230 --> 00:35:18,440 {\an8}ಸ್ಫೋಟಕ ಕ್ಷಿಪಣಿಗಳು 505 00:35:25,910 --> 00:35:26,740 ಅದ್ಭುತ. 506 00:35:39,260 --> 00:35:41,760 ಲಿಟಲ್ ವಿಂಗ್ ಚಿಪ್ಸ್ ಇರುವ ನ್ಯೂ ಏಜ್ ನ ಇಂಜಿನಿಯರ್. 507 00:35:43,220 --> 00:35:44,220 ಅವನ ಬಳಿ ಕರೆದೊಯ್ಯಿ. 508 00:35:47,930 --> 00:35:50,560 ರೀಚರ್ ಆಸ್ಪತ್ರೆಯಲ್ಲಿ ಕೊಂದ ವ್ಯಕ್ತಿ? 509 00:35:51,600 --> 00:35:53,810 ಅವನು ವರ್ಷಗಟ್ಟಲೆ ನಮ್ಮ ಜೊತೆ ಕೆಲಸ ಮಾಡಿದವನು. 510 00:35:56,980 --> 00:36:01,100 ನಿಮ್ಮ ಜೊತೆ ಕೆಲಸ ಮಾಡಿದವನು ಹಿಂಸಾತ್ಮಕವಾಗಿ ಸಾಯುವುದೇ? 511 00:36:01,290 --> 00:36:02,070 ಅದು, 512 00:36:03,320 --> 00:36:05,450 ಅದು ಹೇಗಿರುತ್ತೆ ಎಂದು ನಮಗೇನು ಗೊತ್ತು? 513 00:36:12,790 --> 00:36:14,210 ಇವನು ತಮಾಷೆಯ ಮನುಷ್ಯ. 514 00:36:15,670 --> 00:36:17,590 ತಮಾಷೆಯ ಮಾತುಗಳು, 515 00:36:19,250 --> 00:36:21,170 ತಮಾಷೆಯ ಆಟಿಕೆಗಳು. 516 00:36:23,840 --> 00:36:27,220 ಇವುಗಳನ್ನು ಚೂಪಾಗಿಡದಿದ್ದರೆ ಉಪಯೋಗಕ್ಕೆ ಬರುವುದಿಲ್ಲ. 517 00:36:29,770 --> 00:36:31,310 ಎಷ್ಟು ಚೆನ್ನಾಗಿ ಇಟ್ಟುಕೊಂಡಿರುವೆ, ನೋಡೋಣ. 518 00:36:47,200 --> 00:36:48,030 ಸರಿ. 519 00:36:50,450 --> 00:36:51,290 ಸಮಯವಾಯಿತು. 520 00:36:53,870 --> 00:36:54,710 ಇರು. 521 00:36:55,790 --> 00:36:56,630 ಏನು? 522 00:36:58,380 --> 00:37:00,000 ಏನಿಲ್ಲ, ಅದು... 523 00:37:02,670 --> 00:37:05,640 ಕೈಟ್ ರನ್ನರ್ ಕಾರ್ಯಾಚರಣೆ ಬಗ್ಗೆ ಇತ್ತೀಚೆಗೆ ತುಂಬಾ ಯೋಚಿಸುತ್ತಿದ್ದೆ. 524 00:37:05,840 --> 00:37:07,340 ಏನಾಶ್ಚರ್ಯ? 525 00:37:07,760 --> 00:37:08,600 ನಾನೂ ಸಹ. 526 00:37:09,510 --> 00:37:13,170 ಎಲ್ಲವನ್ನೂ ಕಳೆದುಕೊಳ್ಳುತ್ತೇವೆ ಎಂದು ಗೊತ್ತಿದ್ದೂ ಆ ಪ್ರಕರಣ ಮುಗಿಸಿದೆವು. 527 00:37:13,370 --> 00:37:14,640 ನಮ್ಮನ್ನು ಕೆಲಸದಿಂದ ತೆಗೆದುಹಾಕಿದರು. 528 00:37:17,650 --> 00:37:19,310 ಈಗಲೂ ಹಾಗೇ ಅನಿಸುತ್ತಿದೆ. 529 00:37:20,940 --> 00:37:23,940 ನಾವು ಕೆಟ್ಟವರನ್ನು ಮಣ್ಣುಪಾಲು ಮಾಡುತ್ತೇವೆ. ಜೈಲುಪಾಲು ಮಾಡುತ್ತೇವೆ. 530 00:37:25,200 --> 00:37:27,530 ಮೊದಲನೆಯದೇ ನನಗಿಷ್ಟ, ಆದರೆ ನಾವದರಲ್ಲಿ ಸೋಲಲಿಲ್ಲ. 531 00:37:30,160 --> 00:37:32,490 ಆಗ 110 ಅನ್ನು ತೆಗೆದುಹಾಕಲಾಯಿತು. 532 00:37:33,950 --> 00:37:37,080 ಈಗ 110 ಅನ್ನು ಕೊಲ್ಲಲಾಗುತ್ತಿದೆ. 533 00:37:39,380 --> 00:37:41,590 ನೀನು ಗರಗಸಕ್ಕೆ ಆಹಾರವಾಗಲು ಹೋಗುತ್ತಿರುವೆ, ರೀಚರ್. 534 00:37:43,170 --> 00:37:44,210 ಈ ಯೋಜನೆ... 535 00:37:46,590 --> 00:37:47,590 ನಾವು ಸಾಯಬಹುದು. 536 00:37:49,260 --> 00:37:50,720 ಎಲ್ಲರೂ ಒಂದು ದಿನ ಸಾಯಲೇಬೇಕು. 537 00:37:51,810 --> 00:37:52,760 ಗೊತ್ತು. 538 00:37:53,600 --> 00:37:55,310 ಆದರೆ ಆ ದಿನ ಇಂದಾಗದಿರಲಿ ಎಂದು ನನ್ನ ಆಸೆ. 539 00:37:56,310 --> 00:37:57,270 ನಿನ್ನದಲ್ಲವೇ? 540 00:37:58,190 --> 00:37:59,810 ಜನರು ಬದುಕುತ್ತಾರೆ, ಮತ್ತೆ ಸಾಯುತ್ತಾರೆ. 541 00:38:00,860 --> 00:38:04,070 ಎರಡೂ ಸರಿಯಾಗಿ ಆದರೆ, ವಿಷಾದವೇನಿಲ್ಲ. 542 00:38:08,320 --> 00:38:09,180 ಇದು ಸರಿ ಆಗಲಿಲ್ಲವಾದರೆ, 543 00:38:09,380 --> 00:38:11,870 ನಮ್ಮ ತಂಡದ ಕೊನೆಯ ಜೀವಂತ ವ್ಯಕ್ತಿ ಆಗಿರಲು ನನಗೆ ಇಷ್ಟವಿಲ್ಲ. 544 00:38:12,580 --> 00:38:15,950 ತನಿಖೆ ಮಾಡಿದೆವು, ತಯಾರಾದೆವು, ಈಗ ದಾಳಿ ಮಾಡುವೆವು. 545 00:38:16,910 --> 00:38:19,080 ನನ್ನ ಅತ್ಯುತ್ತಮ ಯೋಧಳು ನನ್ನ ಬೆಂಬಲವಾಗಿದ್ದಾಳೆ, ಅಲ್ಲವೇ? 546 00:38:20,670 --> 00:38:21,960 ಹೌದು, ಖಂಡಿತ. 547 00:38:23,460 --> 00:38:24,700 ಅಷ್ಟಲ್ಲದೆ, 548 00:38:24,900 --> 00:38:29,160 ಇದು ಸರಿ ಆಗದಿದ್ದರೆ, ನೀನು ಹೆಚ್ಚು ಕಾಲ ಈ ತಂಡದ ಕೊನೆಯ ಸದಸ್ಯಳಾಗಿ ಉಳಿದಿರಲ್ಲ. 549 00:38:29,360 --> 00:38:31,680 24 ಗಂಟೆಯೊಳಗೆ ನಿನ್ನನ್ನು ಕೊಲ್ಲುವರು. 550 00:38:40,520 --> 00:38:41,610 ಬೇವರ್ಸಿ. 551 00:39:52,220 --> 00:39:53,510 ಅಷ್ಟು ಸಾಕು. ಕೈ ಮೇಲೆತ್ತು. 552 00:40:05,230 --> 00:40:06,520 ಇದು ನನ್ನ ಬಳಿ ಇರಲಿ. 553 00:42:09,480 --> 00:42:11,420 ಉಪ ಶೀರ್ಷಿಕೆ ಅನುವಾದ: ಅನುರಾಧ 554 00:42:11,620 --> 00:42:13,570 ಸೃಜನಶೀಲ ಮೇಲ್ವಿಚಾರಕರು ವಿವೇಕ್