1 00:00:06,080 --> 00:00:07,280 ರೀಚರ್ ಹಿಂದಿನ ಸಂಚಿಕೆಯಲ್ಲಿ... 2 00:00:07,480 --> 00:00:09,840 ನಾನು ಮಾರ್ಲೋ ಬರ್ನ್ಸ್, ನ್ಯೂ ಏಜಿನ ಕಾರ್ಯಾಚರಣೆಯ ನಿರ್ದೇಶಕಿ. 3 00:00:13,090 --> 00:00:13,950 ಅವಳಿಗೊಂದು ಮಗು ಇದೆ. 4 00:00:14,150 --> 00:00:15,470 ಇಲ್ಲಿ ಬಂದು ಇದನ್ನೊಮ್ಮೆ ನೋಡು. 5 00:00:16,340 --> 00:00:18,830 ಓಡಿ ಹೋಗುವಾಗ ಯಾರು ಹಣದ ಕಂತೆಯನ್ನು ಬಿಟ್ಟು ಹೋಗುತ್ತಾರೆ? 6 00:00:19,030 --> 00:00:20,540 ಮಾರ್ಲೋ ಬರ್ನ್ಸ್ ನಂತಹವರು. 7 00:00:20,740 --> 00:00:23,380 ಸಮಸ್ಯೆಯಿಲ್ಲದ ವ್ಯವಹಾರಕ್ಕಾಗಿ ನಾನು ಹೆಚ್ಚು ಹಣ ಪಾವತಿಸುತ್ತಿರುವೆ, 8 00:00:23,580 --> 00:00:24,880 ಆದರೆ ಇದುವರೆಗೂ ಸಮಸ್ಯೆಗಳೇ ಆಗಿವೆ. 9 00:00:25,080 --> 00:00:27,590 ನೀನಿಲ್ಲಿ ಬರುವಷ್ಟರಲ್ಲಿ ಲಿಟಲ್ ವಿಂಗ್ ಚಿಪ್ ಗಳು ಕ್ಷಿಪಣಿಯಲ್ಲಿ 10 00:00:27,790 --> 00:00:28,760 ಅಳವಡಿಸಲು ತಯಾರಾಗಿರುತ್ತವೆ. 11 00:00:28,960 --> 00:00:31,470 ಮತ್ತು ಸ್ವಾನ್ ನ ಗೆಳೆಯರಿಗೂ ಒಂದು ಗತಿ ಕಾಣಿಸಿರುತ್ತೇನೆ. 12 00:00:31,670 --> 00:00:32,550 ಏನಾಯಿತು ಅಲ್ಲಿ? 13 00:00:32,750 --> 00:00:36,100 650 ಕ್ಷಿಪಣಿ ಇರುವ ನ್ಯೂ ಏಜ್ ನ ಟ್ರಕ್ ಹೈಜಾಕ್ ಆಗಿದೆ. 14 00:00:36,300 --> 00:00:38,560 - ಇದು ಅತಿ ಕೆಟ್ಟ ಸುದ್ದಿಯೇ? - ಆಗಿದ್ದರೆ ಚೆನ್ನಾಗಿತ್ತು. 15 00:00:38,760 --> 00:00:40,140 ಟೋನಿ ಸ್ವಾನ್ ಬದುಕಿದ್ದಾನೆ. 16 00:00:40,340 --> 00:00:41,770 ಆದರೆ ಇನ್ನೊಮ್ಮೆ ನನ್ನನ್ನು ಭ್ರಷ್ಟ ಎಂದರೆ 17 00:00:41,970 --> 00:00:43,860 ನಿನಗೆ ಬೀಳಬೇಕಿರುವ ಒದೆ ಇಲ್ಲೇ ಕೊಡುವೆ. 18 00:00:44,050 --> 00:00:46,360 ಯಾವಾಗ ಬೇಕಾದರೂ ನಾನು ಆ ಜಗಳಕ್ಕೆ ಸಿದ್ಧ. 19 00:00:46,560 --> 00:00:47,710 - ಕೆಳಗೆ! - ಫೈರ್. 20 00:00:49,420 --> 00:00:50,400 ಮಾತಾಡು. ಈಗಲೇ. 21 00:00:50,600 --> 00:00:51,400 ಲ್ಯಾಂಗ್ಸ್ಟನ್ ಗೊತ್ತಿಲ್ಲ. 22 00:00:51,600 --> 00:00:52,410 ನಿನ್ನನ್ನು ಯಾರು ಕಳಿಸಿದ್ದು? 23 00:00:52,600 --> 00:00:53,740 ಸ್ವಾನ್ ಎಂಬುವವನು. 24 00:00:53,940 --> 00:00:55,370 ಆ ಕಟ್ಟಡದಲ್ಲಿ ನಿಜವಾಗಿ ಸ್ವಾನ್ ಇದ್ದರೆ, 25 00:00:55,570 --> 00:00:57,030 ಇವನಿಗೆ ಮಾಡಿದ್ದನ್ನೇ ಅವನಿಗೂ ಮಾಡುವೆ. 26 00:00:57,230 --> 00:01:00,220 ಕತ್ತು ಹಿಸುಕಿ ನಿಜ ಕಕ್ಕಿಸುವೆ. 27 00:01:13,400 --> 00:01:15,190 ಏನು ಬಳಸಿದರು ಅನಿಸುತ್ತೆ ನಿನಗೆ? ಎಚ್ಎಂಎಕ್ಸ್? 28 00:01:16,240 --> 00:01:17,810 ಅಷ್ಟು ದೊಡ್ಡ ಸ್ಫೋಟಕ್ಕೆ? 29 00:01:18,010 --> 00:01:19,060 ಸಿಎಲ್-20 ಇರಬಹುದು. 30 00:01:19,260 --> 00:01:22,230 ಹೂಂ, ಆದರೆ ಎಚ್ಎಂಎಕ್ಸ್ ಸುಲಭವಾಗಿ ಸಿಗುತ್ತೆ. 31 00:01:22,430 --> 00:01:24,940 ಹೌದು, ಆದರೆ ಸಿಎಲ್-20 ಹೆಚ್ಚು ಬಲಶಾಲಿ. 32 00:01:25,140 --> 00:01:29,000 ಏನು ಬಳಸಿದ್ದರೇನು? ಯಾರು ಬಳಸಿದರು ಎಂಬುದು ಮುಖ್ಯ. 33 00:01:31,170 --> 00:01:33,170 ನನಗೊಬ್ಬನಿಗೇ ಹೇಳಲು ಧೈರ್ಯ ಇರುವುದೇ? 34 00:01:34,550 --> 00:01:38,530 ಏನು, ಅವನನ್ನು ಕಳಿಸಿದ್ದು ಸ್ವಾನ್. ಅವನಿಗೆ ಹಣ ನೀಡಲಿದ್ದದ್ದು ಸ್ವಾನ್. 35 00:01:38,730 --> 00:01:42,120 ಅವನನ್ನು ದಾರಿ ಮಧ್ಯೆ ಸ್ಫೋಟಿಸಿದ್ದು ಸ್ವಾನ್. 36 00:01:42,320 --> 00:01:45,330 ಏನು, ಈಗ ಅವನ ಹೆಸರೂ ಎತ್ತಬಾರದೇ? ಅವನೇನು, ಬೀಟಲ್ ಜ್ಯೂಸ್ ನಂತೆಯೇ? 37 00:01:45,530 --> 00:01:49,920 ನಾನು ಸ್ವಾನ್ ಭ್ರಷ್ಟ ಅಂದುಕೊಳ್ಳುವುದಿಲ್ಲ. ತನಿಖೆಯಲ್ಲಿ ಅನಿಸಿಕೆಗಳು ಕೊಲ್ಲುತ್ತವೆ. 38 00:01:50,120 --> 00:01:51,920 ಮಿಲಿಟರಿ ಸ್ಫೋಟಕಗಳೂ ಕೂಡ. 39 00:01:52,120 --> 00:01:53,110 ಹಲೋ, ರುಸ್ಸೋ. 40 00:01:54,610 --> 00:01:58,720 ಬಾಂಬ್ ತಂಡಕ್ಕೆ ಟ್ರಿಪ್ ವೈರ್ ರಿಗ್ ಮಾಡಿರುವ ಐಇಡಿಯ ಅವಶೇಷಗಳು ಸಿಕ್ಕಿವೆ. 41 00:01:58,920 --> 00:01:59,930 ಇದನ್ನು ಮಾಡಿದವರು ವೃತ್ತಿಪರರು, 42 00:02:00,130 --> 00:02:02,430 ನಾವು ಬೆನ್ನಟ್ಟುತ್ತಿರುವವರು ಇದರಲ್ಲಿ ತರಬೇತಿ ಪಡೆದಿದ್ದಾರೆ. 43 00:02:02,630 --> 00:02:04,410 ಮಿಲಿಟರಿ ತರಬೇತಿ ಇರಬಹುದೇ? 44 00:02:05,040 --> 00:02:07,480 ಇರಬಹುದು. ಖಚಿತವಾಗಿ ಗೊತ್ತಿಲ್ಲ. 45 00:02:07,680 --> 00:02:12,070 ಖಂಡಿತ. ನಿಮ್ಮನ್ನು ಸ್ಮಶಾನದಲ್ಲಿ ಕೊಂದು, ಶೂಟರ್ ಗಳನ್ನು ಇಲ್ಲಿ ಕೊಲ್ಲುವ 46 00:02:12,270 --> 00:02:14,990 ಯೋಜನೆ ಇತ್ತು ಅವರದ್ದು. ಯಾರನ್ನೂ ಉಳಿಸುವವರಿರಲಿಲ್ಲ. 47 00:02:15,190 --> 00:02:16,610 - ದೇಹಗಳು? - ಶೂಟರ್ ನದ್ದಷ್ಟೆ. 48 00:02:16,810 --> 00:02:18,300 ನಿನ್ನ ಗೆಳೆಯ ಸ್ವಾನ್ ಇಲ್ಲಿ ಇರಲಿಲ್ಲ. 49 00:02:18,880 --> 00:02:19,930 ಆಶ್ಚರ್ಯ. 50 00:02:22,970 --> 00:02:23,800 ಹೂಂ. 51 00:02:26,640 --> 00:02:27,470 ಎಲ್ಲಿ? 52 00:02:28,020 --> 00:02:29,730 ಸರಿ, ವಿಳಾಸ ಕಳಿಸು. 53 00:02:30,770 --> 00:02:34,230 ಮಾರ್ಲೋ ಬರ್ನ್ಸ್ ನ ಗಾಡಿ ಮ್ಯಾನ್ಹಟ್ಟನ್ ಉತ್ತರಕ್ಕೆ, ಕೋರ್ಟ್ಲ್ಯಾಂಡ್ ಬಳಿ ಸಿಕ್ಕಿದೆ. 54 00:02:35,270 --> 00:02:37,050 ಅಲ್ಲಿಗೆ ಹೋಗುತ್ತಿದ್ದೇವೆ. ಬರುವಿರಾ? 55 00:02:37,250 --> 00:02:39,990 ಇಲ್ಲ. ನನಗೆ ಯಾರ ಬಳಿಯೋ ಮಾತಾಡುವುದಿದೆ. 56 00:02:41,360 --> 00:02:43,820 ಈ ಬಾರಿ ಯಾವುದೇ ಶವಗಳನ್ನು ಉರುಳಿಸಬೇಡಿ. 57 00:02:45,490 --> 00:02:48,900 ಅವನು ಆ ಚಲನಚಿತ್ರದ ಕೋಪಿಷ್ಟ ಪೊಲೀಸ್ ಇದ್ದಂತೆ. 58 00:02:49,100 --> 00:02:50,520 ಯಾವುದು? 59 00:02:50,720 --> 00:02:51,730 ಎಲ್ಲವೂ. 60 00:02:51,930 --> 00:02:52,710 ಸರಿ. 61 00:02:53,790 --> 00:02:56,550 ನಮ್ಮನ್ನು ಸಾಯಲು ಕಳಿಸಿದ ಮಹಿಳೆಯನ್ನು ಹುಡುಕಲು ಹೋಗೋಣ. 62 00:02:58,300 --> 00:03:03,220 ರೀಚರ್ 63 00:03:23,990 --> 00:03:25,890 ಇಲ್ಲೇನೂ ಇಲ್ಲ, ಬಾಸ್. 64 00:03:26,090 --> 00:03:28,940 ಹೂಂ, ಇದನ್ನು ಇಲ್ಲಿ ಬಿಟ್ಟು ಓಡಿ ಹೋದಂತಿದೆ. 65 00:03:29,140 --> 00:03:32,540 ಇರಬಹುದು. ಆದರೆ ನಾನಾಗಿದ್ದರೆ, ಮೊದಲು ಊಟ, ಶೌಚ ನೋಡಿಕೊಳ್ಳುತ್ತಿದ್ದೆ. 66 00:03:37,090 --> 00:03:40,200 {\an8}ಅವಳ ಮಗಳಿಗೆ ಪಾನೀಯ ಮತ್ತು ತಿಂಡಿ, ತನಗಾಗಿ ಎಸೆಯುವಂತಹ ಫೋನ್ ಕೊಂಡಳು. 67 00:03:40,400 --> 00:03:41,870 ಚಿಲ್ಲರೆ ಕೂಡ ಪಡೆಯಲಿಲ್ಲ. 68 00:03:42,070 --> 00:03:44,930 ಅವಸರದಲ್ಲಿದ್ದಳು. ಚಿಲ್ಲರೆ ಪಡೆಯಲು ಸಮಯವಿರಲಿಲ್ಲ. 69 00:03:45,930 --> 00:03:48,430 ಇನ್ನೂ ಚೆನ್ನಾಗಿ ನೋಡಬೇಕೆಂದರೆ, ಹತ್ತಿರ ಬರಬಹುದು. 70 00:03:49,680 --> 00:03:52,140 ಅವಳು ಅಂತಹವಳಲ್ಲ. 71 00:03:52,890 --> 00:03:53,880 ಸ್ವಲ್ಪ ಜೂಮ್ ಮಾಡುವೆಯಾ? 72 00:03:54,080 --> 00:03:56,760 {\an8}ಜೂಮ್ ಮಾಡಬಲ್ಲೆ, ಆದರೆ ವಿವರಗಳು ಕಳೆದುಹೋಗಬಹುದು. 73 00:03:56,960 --> 00:03:58,270 {\an8}ವಿವರಗಳು ಮುಖ್ಯ. 74 00:04:00,690 --> 00:04:02,350 {\an8}ಮಗು ನಿನ್ಟೆಂಡೊ ಸ್ವಿಚ್ ಆಡುತ್ತಿದೆ. 75 00:04:02,540 --> 00:04:05,640 {\an8}ಅವಳ ಆಟದ ಹೆಸರು ಗೊತ್ತಿದ್ದರೆ, ಐಪಿ ಅಡ್ರೆಸ್ ಪಡೆದು, 76 00:04:05,840 --> 00:04:07,430 ಅವರ ಜಾಗ ಟ್ರಾಕ್ ಮಾಡಬಹುದು. 77 00:04:07,630 --> 00:04:09,160 ಹೂಂ, ಅವಳ ಆಟದ ಹೆಸರು ಹೇಗೆ ಪಡೆಯುವುದು? 78 00:04:09,620 --> 00:04:11,560 ಮಾರ್ಲೋ ಮನೆಗೆ ಹೋಗೋಣ. 79 00:04:11,760 --> 00:04:14,900 ಸ್ಮಾರ್ಟ್ ಟಿವಿ ಅಥವಾ ಬೇರೆ ಸಾಧನದಲ್ಲಿ ಹೆಸರು ಸಿಗಬಹುದು. 80 00:04:15,100 --> 00:04:16,530 ನೀನು ಜಾಣೆ ಎಂದು ಹೇಳಿದ್ದೇನೆಯೇ, ನೀಲಿ? 81 00:04:16,730 --> 00:04:18,040 ಬೇಕಾದಷ್ಟು ಬಾರಿ ಹೇಳಿಲ್ಲ. 82 00:04:24,090 --> 00:04:25,870 ಸೂಟ್ ಬದಲಿಸುತ್ತಿರುವೆಯಾ? 83 00:04:26,070 --> 00:04:27,800 ಹೊಸ ಬಟ್ಟೆ ಬೇಕು. 84 00:04:29,560 --> 00:04:30,970 ರಾಷ್ಟ್ರೀಯ ಸಾಲದ ಪಟ್ಟಿಗೆ ಸೇರಿಸಲೇ? 85 00:04:32,560 --> 00:04:35,690 ರಾಷ್ಟ್ರೀಯ ಸಾಲದಂತೆಯೇ ತೀರಿಸಬೇಕಂತಿಲ್ಲ. 86 00:04:37,560 --> 00:04:38,520 ಇವು ಬೇಕು. 87 00:04:43,030 --> 00:04:43,990 ಮತ್ತೊಂದು ಕ್ಲಾರ್ಕ್ ಬಾರ್. 88 00:04:48,950 --> 00:04:51,060 ಸಾರ್ವಜನಿಕ ಶೌಚಾಲಯ 89 00:04:51,260 --> 00:04:52,490 ಹಲೋ, ಪೊಲೀಸ್. 90 00:04:53,200 --> 00:04:54,110 ಹಲೋ, ಅಧಿಕಾರಿಗಳೇ. 91 00:04:54,300 --> 00:04:55,310 ಇದು ಪೊಲೀಸ್. ಹೇಳಿ. 92 00:04:55,510 --> 00:04:57,610 ಇದು ನನ್ನ ಗಾಡಿ. ಏನಾದರೂ ಸಮಸ್ಯೆ ಇದೆಯೇ? 93 00:04:57,810 --> 00:05:00,070 ದೊಡ್ಡದೇನೂ ಇಲ್ಲ. 94 00:05:00,270 --> 00:05:03,280 ಪೆನ್ಸಿಲ್ವೇನಿಯ ಕಾನೂನಿನ ಪ್ರಕಾರ ರೇರ್ ವ್ಯು ನಲ್ಲಿ ವಸ್ತುಗಳನ್ನು 95 00:05:03,480 --> 00:05:04,370 ಇಳಿಬಿಡುವಂತಿಲ್ಲ. 96 00:05:04,560 --> 00:05:06,200 ಹೂಂ, ಕಾರು ಬಾಡಿಗೆ ಸಂಸ್ಥೆ ಹಾಕಿದ್ದು, 97 00:05:06,400 --> 00:05:07,990 ನಾನು ಅಟ್ಲಾಂಟಿಕ್ ಕಡೆಯಿಂದ ಬಂದವನು, 98 00:05:08,190 --> 00:05:10,300 ಅದಕ್ಕೇ ನನಗೆ ನಿಮ್ಮ ಕಾನೂನು ಅಷ್ಟಾಗಿ ತಿಳಿದಿಲ್ಲ. 99 00:05:12,140 --> 00:05:15,020 ಈಗಲೇ ತೆಗೆಯುತ್ತೇನೆ. 100 00:05:17,850 --> 00:05:18,690 ಇಗೊಳ್ಳಿ. 101 00:05:19,980 --> 00:05:20,810 ಹಾಗಾಗಿ, 102 00:05:21,570 --> 00:05:24,690 ನೀವು ಶುಲ್ಕ ವಿಧಿಸುವುದಿಲ್ಲ ಅಂದುಕೊಳ್ಳುವೆ? 103 00:05:25,280 --> 00:05:27,010 ಎಚ್ಚರಿಕೆ ಅಷ್ಟೇ ನೀಡುವೆ. 104 00:05:27,210 --> 00:05:28,780 ತುಂಬಾ ಧನ್ಯವಾದಗಳು... 105 00:05:30,160 --> 00:05:31,810 ಕ್ಷಮಿಸಿ, ಶುಲ್ಕ ವಿಧಿಸುವುದಿಲ್ಲ ಎಂದಿರಿ. 106 00:05:32,010 --> 00:05:34,480 ಎಚ್ಚರಿಕೆಗಳದ್ದೂ ಚೀಟಿ ಇರುತ್ತವೆ, ಸರ್. 107 00:05:34,680 --> 00:05:36,770 ನಿಮ್ಮ ಪರವಾನಗಿ ಕೊಟ್ಟರೆ, ಎರಡು ನಿಮಿಷದಲ್ಲಿ ಸಿಸ್ಟಂ ಮೂಲಕ 108 00:05:36,970 --> 00:05:38,370 ಹಾಯಿಸುವೆ, ಆಮೇಲೆ ನೀವು ಹೋಗಬಹುದು. 109 00:05:39,880 --> 00:05:40,710 ಖಂಡಿತ. 110 00:05:48,300 --> 00:05:50,680 ಸರಿ, ಈಗ ಹಿಂದಿರುಗಿಸುವೆ, ಡಾಕ್ಟರ್. 111 00:05:54,520 --> 00:05:57,290 ನಾನು ಹಿಕ್ಸ್, 55ಆರ್41. 112 00:05:57,490 --> 00:06:01,050 ಕೊಲರೆಡೊದ ಈ ಚಾಲಕರ ಪರವಾನಗಿ ಪರಿಶೀಲಿಸಿ ನೋಡು 113 00:06:01,250 --> 00:06:05,590 ಸಿ-1-7-0-5-7-7-1-0-5, 114 00:06:05,790 --> 00:06:08,390 ಮಾನ್ಯುಯಲ್ ಎಲ್ಜೋಗ್ಬಿ ಅವರದ್ದು. 115 00:06:08,590 --> 00:06:11,540 ಸರಿ, 55ಆರ್41. ಒಂದು ನಿಮಿಷ. 116 00:06:11,740 --> 00:06:13,990 ಸರಿ, ಡಾಕ್ಟರ್, ನಿಮ್ಮನ್ನು ಇಲ್ಲಿಂದ ಕೂಡಲೇ... 117 00:06:27,630 --> 00:06:31,080 55ಆರ್41, ಡಾ. ಎಲ್ಜೋಗ್ಬಿ ಮೇಲೆ ಅಂತರರಾಜ್ಯ ಎಚ್ಚರಿಕೆ ಇದೆ. 118 00:06:31,280 --> 00:06:33,700 ಅವರನ್ನು ಯಾರೋ ದೋಚಿ ಕೊಲೆ ಮಾಡಿದ್ದಾರೆ. 119 00:06:33,900 --> 00:06:36,640 ಎಚ್ಚರಿಕೆಯಿಂದ ಮುಂದುವರೆ. ಇನ್ನಷ್ಟು ಜನರನ್ನು ಕಳಿಸುತ್ತೇವೆ. 120 00:06:38,640 --> 00:06:42,940 ಅಟೋಮಿಕ್ ಫಾಲ್, ಜಗಲ್ ದ ಜಂಗಲ್, ವಿಸಿಟೆಡ್. 121 00:06:43,690 --> 00:06:45,550 ಜನರು ನಿಜವಾಗಿಯೂ ಇದನ್ನೆಲ್ಲಾ ಆಡುತ್ತಾರೆಯೇ? 122 00:06:45,750 --> 00:06:50,350 ಒಬ್ಬ ಗೇಮ್ ವಿನ್ಯಾಸಕನಿಗೆ ಹಿಂದಿನ ವರ್ಷ ಕೆಲಸ ಮಾಡಿದೆ. ಕೋಟ್ಯಂತರ ವ್ಯವಹಾರ. 123 00:06:50,550 --> 00:06:51,890 ನಿಜವಾಗಿಯೂ? 124 00:06:52,090 --> 00:06:54,780 ನೀನೂ ಆಡಿ ನೋಡು. ಶೂಟರ್ ಗೇಮ್ ಗಳು ಇಷ್ಟ ಆಗಬಹುದು ನಿನಗೆ. 125 00:06:55,330 --> 00:06:57,100 ನಾನು ಈಗಾಗಲೇ ಶೂಟರ್. 126 00:06:57,300 --> 00:07:00,360 ಹೇ, ನಾನು ಪಿಜ್ಜಾ ಮಾಡುತ್ತಿದ್ದೇನೆ, ಯಾರಿಗಾದರೂ ಬೇಕೇ? 127 00:07:00,560 --> 00:07:04,110 ಜೇನ್ ನ ಆಟದ ಹೆಸರು ಪ್ಲೇನ್ಜೇನ್777. 128 00:07:04,310 --> 00:07:05,990 ಕ್ರಾಸ್-ಪ್ಲಾಟ್ಫಾರಂ ಆಟ ಬಹಳಷ್ಟು ಆಡುತ್ತಾಳೆ. 129 00:07:06,190 --> 00:07:09,120 ನಾನು ನನ್ನ ಖಾತೆಯಿಂದ ಲಾಗ್ ಇನ್ ಮಾಡಿ, ಅವಳು ಬರುವವರೆಗೂ ಆಡುವೆ. 130 00:07:09,310 --> 00:07:11,740 ಸ್ವಲ್ಪ ಹೊಟ್ಟೆಗೆ ಹಾಕು. ಓ'ಡಿ. 131 00:07:11,940 --> 00:07:14,620 ಮಾರ್ಲೋ ಆಡುಗೆಮನೆಯಲ್ಲಿ ತಿಂಡಿಯಂತಹದ್ದು ಏನಿದೆ ನೋಡು. 132 00:07:14,820 --> 00:07:17,250 ಪಫ್ಸ್, ಪಾಪ್ಸ್ ಅಥವಾ ಪೆಬ್ಬಲ್ಸ್. ಆದೇ ಕ್ರಮದಲ್ಲಿ. 133 00:07:17,450 --> 00:07:18,830 ಇದಕ್ಕೆ ಸ್ವಲ್ಪ ಹೊತ್ತು ಹಿಡಿಯಬಹುದು. 134 00:07:19,030 --> 00:07:21,090 ಜೇನ್ ಆಡಲು ಬರುವವರೆಗೂ ಕಾಯಬೇಕು. 135 00:07:21,280 --> 00:07:25,690 ಅಲ್ಲಿಯವರೆಗೂ, ನಾನು ಸ್ವಲ್ಪ ಮಲಗುವೆ. 136 00:08:00,430 --> 00:08:02,630 ಬೈಕರ್ ಗಳಿಂದ ದಾಳಿ, 137 00:08:02,830 --> 00:08:05,730 ಶೂಟರ್ ಗಳಿಂದ ಗುಂಡು, ಮತ್ತು ಸ್ಫೋಟಕಗಳ ದಾಳಿ ನಮ್ಮ ಮೇಲಾಗಿದೆ. 138 00:08:06,770 --> 00:08:08,860 ನಿಜ ಹೇಳಬೇಕೆಂದರೆ, 139 00:08:09,940 --> 00:08:11,490 ಅದುಮಿಟ್ಟ ಒತ್ತಡದಲ್ಲಿದ್ದೇನೆ. 140 00:08:17,370 --> 00:08:21,660 "ಸಮಯ ಸಿಕ್ಕಾಗ ಮಲಗುವುದು" ನಿನ್ನ ನಿಯಮ ಎಂದು ನನಗೆ ಗೊತ್ತು, ಆದರೆ... 141 00:08:23,790 --> 00:08:25,870 ಅದನ್ನು ಚಾಚೂ ತಪ್ಪದೆ ಪಾಲಿಸಬೇಕೆಂದಿಲ್ಲ. 142 00:09:03,200 --> 00:09:06,770 ಏನು ಹುಡುಗ? ಇಷ್ಟು ತಡವಾಗಿ ನೀನು ಇಲ್ಲಿ. ಎಲ್ಲವೂ ಆರಾಮವೇ? 143 00:09:06,970 --> 00:09:08,150 ಒಳಗೆ ಬರಬಹುದೇ? 144 00:09:08,350 --> 00:09:10,290 ಖಂಡಿತ, ಬಾ. 145 00:09:13,800 --> 00:09:16,410 ಈಗಷ್ಟೇ ಶುರು ಮಾಡಿದ್ದೆ. ನಿನಗೂ ಕೊಡಲೇ? 146 00:09:16,610 --> 00:09:18,790 ಸ್ವಲ್ಪ ಲೈಟ್ ಬಿಯರ್ ಇದೆ, ಸ್ವಲ್ಪ ನಿಜ ಬಿಯರ್ ಇದೆ. 147 00:09:18,990 --> 00:09:20,290 ಇಲ್ಲ, ಪರವಾಗಿಲ್ಲ. 148 00:09:20,490 --> 00:09:22,010 ನಿನಗೆ ಒಂದಷ್ಟು ಸಂದೇಶಗಳನ್ನು ಕಳಿಸಿದ್ದೆ. 149 00:09:23,100 --> 00:09:25,580 ಸ್ಮಶಾನದಲ್ಲಿ ಏನು ನಡೆಯಿತು? 150 00:09:25,780 --> 00:09:29,300 ಫ್ರಾನ್ಸ್ ನ ಹೆಂಡತಿಯನ್ನು ಕೊಲ್ಲುವ ಯೋಜನೆ ಇತ್ತು ಎಂದು ಸುದ್ದಿ ಬಂತು, 151 00:09:29,500 --> 00:09:32,260 ಅಂದರೆ, ಅವನ ಕೆಲಸದಲ್ಲಿ ಅವಳೂ ಭಾಗಿಯಾಗಿದ್ದಳೇ? 152 00:09:32,460 --> 00:09:33,510 ಅದು ನಿಜವಲ್ಲ, ನಿನಗೂ ಗೊತ್ತು. 153 00:09:33,710 --> 00:09:34,890 ಕ್ಷಮಿಸು, ಏನು? 154 00:09:35,090 --> 00:09:37,350 ನಿನಗೂ ಗೊತ್ತು, ನನಗೂ ಗೊತ್ತು, 155 00:09:37,550 --> 00:09:40,660 ಫ್ರಾನ್ಸ್ ನ ಹೆಂಡತಿ ಭಾಗಿಯಾಗಿರುವುದು ದುಃಖದಲ್ಲಿ ಮಾತ್ರ. 156 00:09:41,370 --> 00:09:44,190 ರೀಚರ್ ಮತ್ತವನ ತಂಡ ಬೋಸ್ಟನ್ ಗೆ ಹೋದ ಬಗ್ಗೆ ವಿಷಯ ಹೊರಹಾಕಿದ್ದು ನೀನೇ. 157 00:09:44,390 --> 00:09:46,900 ನೀನು ನ್ಯೂ ಏಜ್ ಗೆ ಕೆಲಸ ಮಾಡುತ್ತಿರುವೆ ಎಂಬುದೂ ನನಗೆ ಗೊತ್ತು. 158 00:09:47,100 --> 00:09:48,440 - ಒಂದು ಕೆಲಸ ಮಾಡು. - ಏನು? 159 00:09:48,640 --> 00:09:50,440 ಒಂದು ಕ್ಷಣ ನೀನು ಹಾಕಿರುವ ಶೂಗಳನ್ನು ನೋಡು. 160 00:09:50,640 --> 00:09:52,070 - ನಾಟಕ ಬೇಡ. - ನೀನು ಎಲ್ಲಿ 161 00:09:52,270 --> 00:09:53,610 ನಿಂತಿರುವೆ ಗೊತ್ತಲ್ಲವೇ? 162 00:09:53,810 --> 00:09:55,320 ನೀನು ನನ್ನ ಮನೆಯಲ್ಲಿರುವೆ. 163 00:09:55,520 --> 00:09:57,200 ನನ್ನ ಮನೆ, ನನ್ನ ಮಕ್ಕಳನ್ನು ಬೆಳೆಸಿದ ಮನೆ, 164 00:09:57,400 --> 00:09:59,240 ದೇವರಿಗೆ ಪ್ರಿಯಳಾದ ಕೊನ್ನಿಯೊಂದಿಗೆ ನಾನು ಇದ್ದ ಮನೆ. 165 00:09:59,440 --> 00:10:02,830 ನೀನಿನ್ನೂ ಹೊಸದಾಗಿ ಸೇರಿದ್ದಾಗ, ಬಂದೂಕು ಹೇಗೆ ಚಲಾಯಿಸುವುದು ಎಂದೂ ಗೊತ್ತಿಲ್ಲದೆ ಇದ್ದಾಗ, 166 00:10:03,030 --> 00:10:05,500 ಈ ಮನೆಗೆ ಊಟಕ್ಕೆ ಬರುತ್ತಿದ್ದೆ. 167 00:10:05,700 --> 00:10:08,420 ನನ್ನ ಮನೆಗೆ ಬಂದು, ನನಗೇ ಏನೇನೋ ಹೇಳುವೆಯಾ? 168 00:10:08,620 --> 00:10:11,010 ರೀಚರ್ ಮತ್ತವನ ತಂಡ ಬೋಸ್ಟನ್ ಗೆ ಹೋಗಿದ್ದು ಗೊತ್ತಿದ್ದದ್ದು ಇಬ್ಬರಿಗೆ. 169 00:10:11,200 --> 00:10:12,630 ನಿನಗೆ ಮತ್ತು ನನಗೆ. 170 00:10:12,830 --> 00:10:15,780 ಅವರ ಮೇಲೆ ದಾಳಿ ಆಗಿದೆಯೆಂದರೆ ವಿಷಯ ಹೊರಬಂದಿದೆ. ನನ್ನಿಂದಲ್ಲದಿದ್ದರೆ, ಯಾರಿಂದ? 171 00:10:22,280 --> 00:10:24,230 ನಾನಿಲ್ಲಿ ಜಾಣ ಕೆಲಸ ಮಾಡುತ್ತಿರುವೆ, ಸರಿಯೇ? 172 00:10:24,430 --> 00:10:26,650 ಏನದರ ಅರ್ಥ? 173 00:10:26,850 --> 00:10:29,320 ನೋಡು, ನ್ಯೂ ಏಜ್ ನ ಭದ್ರತಾ ಮುಖ್ಯಸ್ಥ. ಅವನು... 174 00:10:29,510 --> 00:10:31,360 - ಲ್ಯಾಂಗ್ಸ್ಟನ್. - ಹೂಂ, ಅವನೇ. 175 00:10:31,560 --> 00:10:35,650 ನೀನು ಫ್ರಾನ್ಸ್ ಕೊಳೆಯ ತನಿಖೆ ಆರಂಭಿಸಿದಾಗ ಅವನು ನನ್ನ ಬಳಿ ಬಂದ. 176 00:10:35,850 --> 00:10:38,070 ಒಂದು ರಾಶಿ ಹಣ ಕೊಟ್ಟು, 177 00:10:38,270 --> 00:10:40,580 ನಿನಗೇನು ಗೊತ್ತಾಗುತ್ತಿದೆಯೋ ಅದನ್ನು ಅವನಿಗೆ ತಿಳಿಸಬೇಕು ಎಂದ. 178 00:10:40,780 --> 00:10:43,660 ತನಿಖೆ ಎಲ್ಲಿಯವರೆಗೆ ಬಂತು ಮತ್ತು ಇನ್ನಷ್ಟು ಮಾಹಿತಿಗಳು. ಅಷ್ಟೇ. 179 00:10:43,860 --> 00:10:45,940 - ಅಷ್ಟೇ? - ಹೂಂ. 180 00:10:46,140 --> 00:10:48,420 ಈ ನಗರದಲ್ಲಿ ನಡೆದ ಎಲ್ಲದರ ನಂತರವೂ? 181 00:10:48,620 --> 00:10:50,040 9/11 ರ ನಂತರವೂ? 182 00:10:50,240 --> 00:10:52,500 ನೀನು ಎನ್ವೈಪಿಡಿ ಆಗಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿರುವೆಯಾ? 183 00:10:52,700 --> 00:10:54,920 - ಮಾತಿನ ಮೇಲೆ ಗಮನ ಇರಲಿ... - ಸುಮ್ಮನಿರು! 184 00:10:55,120 --> 00:10:57,430 ವಿಶ್ವದ ಶ್ರೇಷ್ಠ ಪೊಲೀಸ್ ಪಡೆಯ ಹೆಸರು ಹಾಳು ಮಾಡುತ್ತಿರುವೆ ನೀನು. 185 00:10:57,630 --> 00:11:00,100 ಅಂದು ಜೀವಗಳನ್ನು ಉಳಿಸಲು ತಮ್ಮ ಜೀವವನ್ನು ಬಲಿ ಕೊಟ್ಟವರ 186 00:11:00,300 --> 00:11:01,350 ಅಪಹಾಸ್ಯ ಮಾಡಿದಂತೆ. 187 00:11:01,550 --> 00:11:03,930 ಆ ದಿನವನ್ನು ನನಗೆ ನೆನಪಿಸಲು ನೀನು ಯಾರು? 188 00:11:04,130 --> 00:11:05,560 ನಿನಗೆ ಜೀವಮಾನವಿಡೀ ಸಿಗದಷ್ಟು 189 00:11:05,760 --> 00:11:08,910 ಗೆಳೆಯರನ್ನು ನಾನು ಅದೊಂದೇ ದಿನ ಕಳೆದುಕೊಂಡಿರುವೆ! 190 00:11:09,790 --> 00:11:12,360 ಇವರು ಮಾಡುತ್ತಿರುವುದು ಇಲ್ಲಿ ಅಲ್ಲ, ಸರಿಯೇ? 191 00:11:12,560 --> 00:11:15,150 ಬೇರೆಡೆ. ಚೀನಾ, ಮಿಡಲ್ ಈಸ್ಟ್, ರಷ್ಯಾ, 192 00:11:15,350 --> 00:11:17,360 ಐಆರ್ಎ. ನನಗೇಕೆ ಇದರ ಚಿಂತೆ? 193 00:11:17,560 --> 00:11:20,320 ಅದರಿಂದ ನನಗೆ, ನಿನಗೆ ಅಥವಾ ನಮ್ಮ ದೇಶಕ್ಕೆ ಏನೂ ಆಗಬೇಕಿಲ್ಲ. ಸರಿಯೇ? 194 00:11:20,520 --> 00:11:23,200 ಲ್ಯಾಂಗ್ಸ್ಟನ್ ಒಬ್ಬ ವ್ಯಾಪಾರಿ. ಸಿಕ್ಕಿದ ಅವಕಾಶ ಬಿಡಲಿಲ್ಲ ಅವನು. 195 00:11:23,400 --> 00:11:27,290 ಇವರು ಭ್ರಷ್ಟ ಪೊಲೀಸರು. ಇವರು ಕೆಟ್ಟ ಜನರು. 196 00:11:27,490 --> 00:11:28,920 ಅದಕ್ಕೇನು? 197 00:11:29,120 --> 00:11:32,500 ನನಗೆ ಇಂತಹವರ ಬಗ್ಗೆ ಗೊತ್ತು, ನಿನಗೆ ಇಂತಹವರ ಬಗ್ಗೆ ಗೊತ್ತು. 198 00:11:32,700 --> 00:11:35,590 ನಿನ್ನ ತಂದೆಗೆ ಇಂತಹವರ ಬಗ್ಗೆ ಖಂಡಿತ ಗೊತ್ತಿತ್ತು. 199 00:11:35,790 --> 00:11:38,050 ಇಂತಹವರು ಪ್ರಸ್ತಾವನೆ ಮಾಡಿದಾಗ, ಅದು ಸಲಹೆಯಲ್ಲ, 200 00:11:38,250 --> 00:11:39,590 ವಿನಂತಿಯಲ್ಲ. 201 00:11:39,790 --> 00:11:41,100 ಅದು ಆದೇಶ. 202 00:11:41,290 --> 00:11:43,720 ಹಾಗಾಗಿ ಅವರು ನನ್ನ ಬಳಿ ಬಂದಾಗ ನಾನು ಆ ಹಣವನ್ನು ಪಡೆದೆ, 203 00:11:43,920 --> 00:11:46,310 ಮತ್ತು ಜೀವ ಉಳಿಸಿಕೊಂಡೆ. 204 00:11:46,510 --> 00:11:48,060 ನನಗಷ್ಟೇ ಬೇಕಿರುವುದು. 205 00:11:48,260 --> 00:11:50,170 ಮತ್ತು ನೀನು ತಪ್ಪಾಗಿದ್ದರೆ? 206 00:11:50,370 --> 00:11:52,020 ಕೆಲವು ತಿಂಗಳು ಕಳೆದು ನೀನು ಬೆಳಗ್ಗೆ ಎದ್ದಾಗ, 207 00:11:52,220 --> 00:11:56,420 ಲಾಸ್ ಏಂಜಲೀಸ್, ಶಿಕಾಗೊ, ನ್ಯೂ ಯಾರ್ಕಲ್ಲಿ ಮತ್ತೆ ವಿಮಾನಗಳ ಭಾಗಗಳು ಉದುರುತ್ತಿದ್ದರೆ? 208 00:11:57,460 --> 00:12:00,950 ಅವರು ನಿನಗೆ ಸುಳ್ಳು ಹೇಳಿದರು ಎಂದು ಗೊತ್ತಾದರೆ ಏನು ಮಾಡುವೆ? 209 00:12:01,150 --> 00:12:02,660 ಇನ್ನೊಮ್ಮೆ ನನ್ನ ತಂದೆಯ ಬಗ್ಗೆ ಮಾತಾಡಬೇಡ. 210 00:12:02,860 --> 00:12:04,030 ಯಾಕೆ? 211 00:12:04,230 --> 00:12:06,790 ನನಗವನು ಚೆನ್ನಾಗಿ ಗೊತ್ತಿದ್ದ. ಯಾವಾಗಲೂ ಅವನ ಬಗ್ಗೆ ಯೋಚಿಸುತ್ತೇನೆ. 212 00:12:06,990 --> 00:12:09,290 ಅವನು ಎಷ್ಟು ಒಳ್ಳೆಯ ಮನುಷ್ಯ ಎಂಬ ಬಗ್ಗೆ. 213 00:12:09,490 --> 00:12:13,840 ಎಷ್ಟು ಒಳ್ಳೆಯ ಪೊಲೀಸ್. ಮತ್ತು ಹೇಗೆ ಅವನು ಒಳ್ಳೆಯವನಾಗಿದ್ದಕ್ಕೆ ಮಣ್ಣುಪಾಲಾದ ಅಂತ. 214 00:12:14,040 --> 00:12:17,880 ನನಗೆ ಹಾಗೆ ಸಾಯಲು ಇಷ್ಟವಿಲ್ಲ, ನೀನೂ ಹಾಗೆ ಸಾಯಬಾರದು. 215 00:12:18,080 --> 00:12:21,860 ನನಗೆ ಹಣ ಕೊಟ್ಟರು, ನಿನಗೂ ಕೊಡುವರು. ಸುಮ್ಮನೆ ಹಣ ತಗೋ. 216 00:12:33,370 --> 00:12:36,540 ನಿನಗೆ ನನ್ನ ಅಪ್ಪನ ಬಗ್ಗೆ ಗೊತ್ತಿಲ್ಲ. ನಿನಗೆ ನನ್ನ ಬಗ್ಗೆಯೂ ಖಂಡಿತ ಗೊತ್ತಿಲ್ಲ. 217 00:12:51,770 --> 00:12:53,890 ಈ ವಾರ ಎಷ್ಟು ಕಿಲೋಗಳು ಬರುತ್ತಿವೆ ನೋಡು. 218 00:12:54,730 --> 00:12:56,730 ಇದನ್ನು ದೊಡ್ಡದಾಗಿ ಮುಗಿಸಲಿದ್ದೇವೆ. 219 00:12:57,440 --> 00:12:59,770 ದುರದೃಷ್ಟವಶಾತ್ ಇಲ್ಲ, ಮೇಜರ್. 220 00:13:00,610 --> 00:13:01,650 ಅಟ್ ಈಜ್. 221 00:13:03,780 --> 00:13:05,390 ನಿನ್ನೊಂದಿಗೆ ಒಬ್ಬನೇ ಮಾತಾಡಬೇಕು, ರೀಚರ್. 222 00:13:05,590 --> 00:13:07,060 ಕೈಟ್ ರನ್ನರ್ ಕಾರ್ಯಾಚರಣೆ ಬಗ್ಗೆ. 223 00:13:07,260 --> 00:13:09,180 ನನಗೆ ಇದರ ಬಗ್ಗೆ ಹೇಳಬೇಕೆಂದಿರುವುದೆಲ್ಲಾ, 224 00:13:09,380 --> 00:13:11,640 ನೀವು ಡಿಕ್ಸನ್ ಮುಂದೆಯೂ ಹೇಳಬಹುದು. 225 00:13:11,840 --> 00:13:13,790 ಮೊದಲಿಂದಲೂ ಅವಳು ಇದರ ಮೇಲೆ ಕೆಲಸ ಮಾಡುತ್ತಿದ್ದಾಳೆ. 226 00:13:14,330 --> 00:13:15,980 ಎಲ್ಲರಿಗಿಂತ ಹೆಚ್ಚು ಇದರ ಬಗ್ಗೆ ಗೊತ್ತು. 227 00:13:16,180 --> 00:13:16,900 ಸರಿ ಹಾಗಿದ್ದರೆ. 228 00:13:17,100 --> 00:13:19,230 ನಿನ್ನ ಮೇಲೆ ಇರುವ ಗೌರವಕ್ಕೆ, ನೇರವಾಗಿ ಹೇಳುವೆ. 229 00:13:19,430 --> 00:13:21,450 ಕರ್ನಲ್ ನ ಬಡ್ತಿ ಆಗಲಿದೆ. 230 00:13:21,640 --> 00:13:22,860 ಅವರನ್ನು ದಕ್ಷಿಣ ಕೊರಿಯಾದ 231 00:13:23,060 --> 00:13:25,320 ಸೇನಾರಹಿತ ವಲಯಕ್ಕೆ ಕಳಿಸುತ್ತಿದ್ದಾರೆ. 232 00:13:25,520 --> 00:13:27,630 ಮುಂದಿನ ಮೂರು ವಾರಗಳಲ್ಲಿ ಯಾವಾಗಲಾದರೂ ಘೋಷಿಸುತ್ತಾರೆ. 233 00:13:28,800 --> 00:13:30,510 ಏನು ಹೇಳಬೇಕೆಂದಿರುವಿರಿ, ಹೋರ್ಟೆನ್ಸ್? 234 00:13:32,010 --> 00:13:34,920 ಕರ್ನಲ್ ಈ ಬಡ್ತಿಗೆ 20 ವರ್ಷಗಳಿಂದ ಪ್ರಯತ್ನ ಪಡುತ್ತಿದ್ದಾರೆ. 235 00:13:35,120 --> 00:13:37,840 ಅವರ ಇರುವಿಕೆಯಲ್ಲಿ ನಡೆದ ಡ್ರಗ್ ಕಾರ್ಯಾಚರಣೆಯನ್ನು 236 00:13:38,040 --> 00:13:40,380 ದೊಡ್ಡದಾಗಿ ಬಯಲು ಮಾಡಲು ಆಗುವುದೇ ಇಲ್ಲ. 237 00:13:40,580 --> 00:13:42,510 ಅದು ಅವರಿಗೆ ಒಳ್ಳೆಯ ಸೂಚಕವಲ್ಲ. 238 00:13:42,710 --> 00:13:46,350 ಅವರ ಅದ್ಭುತ ಮಿಲಿಟರಿ ವೃತ್ತಿಯಲ್ಲಿ ಅದೊಂದು ಕಪ್ಪು ಚುಕ್ಕಿ ಆಗುತ್ತೆ. 239 00:13:46,540 --> 00:13:50,350 ಆದ್ದರಿಂದ, ಕೈಟ್ ರನ್ನರ್ ಕಾರ್ಯಾಚಾರಣೆಯನ್ನು ನಿಲ್ಲಿಸಲಾಗುವುದು. ಕೂಡಲೇ. 240 00:13:50,550 --> 00:13:52,060 ಏನಿದು ನಾಟಕ? 241 00:13:52,260 --> 00:13:53,890 ನಮ್ಮ ಸ್ನೇಹ ನಿನ್ನ ತೀರ್ಪನ್ನು ನಿರ್ಧರಿಸಬಾರದು. 242 00:13:54,090 --> 00:13:55,310 ನಮ್ಮದು ಸ್ನೇಹವಲ್ಲ. 243 00:13:55,510 --> 00:13:57,060 ಪರಿಚಯವಷ್ಟೇ. 244 00:13:57,260 --> 00:13:59,070 ಆ ಪರಿಚಯಕ್ಕೆ ಗೌರವ ನೀಡುತ್ತಲೇ ಹೇಳುತ್ತಿರುವೆ, 245 00:13:59,270 --> 00:14:00,630 ಇದೆಲ್ಲಾ ನಾಟಕ ಬೇಡ. 246 00:14:02,710 --> 00:14:03,800 ಮೇಜರ್ ರೀಚರ್, 247 00:14:04,500 --> 00:14:06,370 ಇದು ನಿನ್ನ ವರದಿಯಲ್ಲಿ ಪ್ರಕಟವಾಗಲಿದೆ. 248 00:14:06,560 --> 00:14:08,830 ಐದು ಜನರ ಮೇಲೆ ನಶೆ ಪದಾರ್ಥ ಉಪಯೋಗದ ಅಪವಾದ. 249 00:14:09,030 --> 00:14:12,910 ಯಾವುದೇ ಮಿಲಿಟರಿ ಸಂಪನ್ಮೂಲಗಳ ದುರುಪಯೋಗ, ವ್ಯವಹಾರ, ಪಿತೂರಿ ಇಲ್ಲ. 250 00:14:13,110 --> 00:14:14,500 ಒಬ್ಬ ಜೈಲಿಗೆ ಹೋಗುತ್ತಾನೆ, 251 00:14:14,700 --> 00:14:18,980 ನಾಲ್ಕು ಜನರಿಗೆ ಮತ್ತೆ ಪರೀಕ್ಷೆ, ಆಮೇಲೆ ಎಲ್ಲರಿಗೂ ಗೌರವಾನ್ವಿತ ವಜಾ, ಅಷ್ಟೇ. 252 00:14:19,180 --> 00:14:21,150 ನನ್ನ ಆದೇಶ ಅರ್ಥ ಆಯಿತೇ? 253 00:14:23,730 --> 00:14:25,150 ಆಯಿತು, ಸರ್. 254 00:14:34,780 --> 00:14:35,620 ರೀಚರ್. 255 00:14:36,490 --> 00:14:37,330 ರೀಚರ್. 256 00:14:39,870 --> 00:14:41,540 ನಿನ್ನ ತಲೆಯಲ್ಲಿ ಏನು ನಡೆಯುತ್ತಿದೆ? 257 00:14:42,670 --> 00:14:43,500 ಏನೂ ಇಲ್ಲ. 258 00:14:45,840 --> 00:14:46,670 ಹೇಗೆ 259 00:14:48,840 --> 00:14:51,010 ನಮ್ಮ ಕೊನೆಯ ದೊಡ್ಡ ಪ್ರಕರಣ 260 00:14:54,260 --> 00:14:55,890 ನೀರುಪಾಲಾಯಿತು ಎಂದು. 261 00:15:00,140 --> 00:15:01,850 ಇದರ ಪರಿಣಾಮ ಏನಾಗತ್ತದೆ ಎಂದು ಯೋಚನೆಯೇ? 262 00:15:02,730 --> 00:15:04,150 ಇದರ ಒಂದು ಭಾಗ. 263 00:15:04,610 --> 00:15:06,110 ಯಾವ ಭಾಗ? 264 00:15:16,450 --> 00:15:17,290 ಸ್ವಾನ್. 265 00:15:24,670 --> 00:15:25,960 ನೀನು ನನಗಾಗಿ ಇಷ್ಟು ಮಾಡಿರುವೆ. 266 00:15:27,210 --> 00:15:29,760 ಅಂದರೆ, ನಮ್ಮೆಲ್ಲರಿಗಾಗಿ. ನಮಗೆ ತರಬೇತಿ ನೀಡಿದೆ. 267 00:15:30,800 --> 00:15:31,630 ಹಾಗಾಗಿ... 268 00:15:33,180 --> 00:15:34,930 ಹಾಗಾಗಿ ಸಮಯ ಬಂದಾಗ, ಆ ಕೆಲಸ ನಾನು ಮಾಡುವೆ. 269 00:15:36,890 --> 00:15:38,260 ನಾನು ಸ್ವಾನ್ ನ ಕೊಲ್ಲುವೆ. 270 00:15:43,140 --> 00:15:44,020 ಅವಳ ವಿಳಾಸ ಸಿಕ್ಕಿತು. 271 00:15:45,310 --> 00:15:46,510 ನಿಜವಾಗಿಯೂ? 272 00:15:46,710 --> 00:15:48,840 - ಐಪಿ ವಿಳಾಸವೇ ಅಥವಾ ನಿಜ ವಿಳಾಸವೇ? - ಎರಡೂ. 273 00:15:49,040 --> 00:15:50,550 ಜೇನ್ ಆಡಲು ಶುರು ಮಾಡಿದ ತಕ್ಷಣ... 274 00:15:50,750 --> 00:15:52,050 ಅಂದ ಹಾಗೆ, ಚೆನ್ನಾಗಿ ಆಡಲ್ಲ ಅವಳು. 275 00:15:52,250 --> 00:15:53,930 ನನ್ನ ಕಚೇರಿಯ ಟೆಕ್ ಅವಳನ್ನು ಟ್ರಾಕ್ ಮಾಡಿದರು. 276 00:15:54,130 --> 00:15:55,700 ಒಂದು ಗಂಟೆಯಷ್ಟು ದೂರದಲ್ಲಿದ್ದಾರೆ. 277 00:15:57,120 --> 00:15:58,620 {\an8}ಬೇಗ ತಯಾರಾಗಿ, ಬಾಸ್. 278 00:16:01,500 --> 00:16:03,370 "ತಯಾರಾಗು" ಅಂತ ಏಕವಚನ ಬಳಸಬೇಕಿತ್ತು. 279 00:16:08,710 --> 00:16:09,550 ಧನ್ಯವಾದ. 280 00:16:12,260 --> 00:16:13,160 ಜೇನ್ ಗೆ ಹಸಿವಾಗಿದೆಯೇ? 281 00:16:13,360 --> 00:16:16,040 ನೀನು ಈಗಾಗಲೇ ಬೇಕಾದಷ್ಟು ಮಾಡಿರುವೆ. 282 00:16:16,240 --> 00:16:17,790 ದೇವರೇ, ನನಗೆ ನಾಚಿಕೆಯಾಗುತ್ತಿದೆ, 283 00:16:17,990 --> 00:16:20,040 - ಹೀಗೆ ನಿಮಗೆ ತೊಂದರೆ ಕೊಡುತ್ತಿರುವುದು. - ಆದೇನೂ ಬೇಕಿಲ್ಲ. 284 00:16:20,240 --> 00:16:21,640 ಇದು ನಿನ್ನ ತಪ್ಪಲ್ಲ, ಮಾರ್ಲೋ. 285 00:16:23,270 --> 00:16:26,440 ನಾನು ಥಾಮಸ್ ನ ಬಿಟ್ಟಾಗ ನೆನಪಿದೆ. ನನಗೂ ಬಹಳ ಕಷ್ಟ ಆಗಿತ್ತು. 286 00:16:29,650 --> 00:16:32,940 ನಡು ಚಳಿಗಾಲದಲ್ಲೇಕೆ ನನ್ನ ಸಿಂಚಕ ಬಂದಾಗುತ್ತಿದೆ? 287 00:16:35,110 --> 00:16:37,320 ಆ ಮಾಲಿಯನ್ನು ಕೆಲಸದಿಂದ ತೆಗೆದುಹಾಕಬೇಕು. 288 00:16:39,200 --> 00:16:40,660 ಈಗ ಬಂದೆ. 289 00:17:00,220 --> 00:17:01,600 ಸದ್ದು ಬೇಡ. 290 00:17:04,560 --> 00:17:08,770 ಎಂಟಡಿ ಉದ್ದ, 150 ಕೆಜಿ ಇದ್ದುಕೊಂಡು ಗಂಡಸ್ತನ ತೋರಲು ಹೆಂಗಸಿನ ಮೇಲೆ ಕೈ ಮಾಡುವೆಯಾ? 291 00:17:09,440 --> 00:17:10,420 ನಾಚಿಕೆಯಾಗಬೇಕು ನಿನಗೆ. 292 00:17:10,620 --> 00:17:13,530 ಮಾರ್ಲೋ ತನ್ನ ಮಾಜಿ ಪ್ರೇಮಿಯನ್ನು ಬಿಟ್ಟು ಓಡಿಬಂದಳು ಎಂದು ಹೇಳಿದಳೇ? 293 00:17:14,240 --> 00:17:15,220 ಸುಳ್ಳು ಹೇಳಿದ್ದಾಳೆ. 294 00:17:15,420 --> 00:17:16,510 ಯಾಕೆ ಹಾಗೆ ಮಾಡುವಳು ಅವಳು? 295 00:17:16,710 --> 00:17:17,850 ಅದ್ಭುತ ಪ್ರಶ್ನೆ. 296 00:17:18,050 --> 00:17:19,680 ಅವಳನ್ನು ಕರೆದು ನೀನೇ ಏಕೆ ಕೇಳಬಾರದು? 297 00:17:19,880 --> 00:17:22,200 ನಿನ್ನ ಮಾತು ಏಕೆ ಕೇಳಲಿ ನಾನು? 298 00:17:22,990 --> 00:17:25,440 ಏಕೆಂದರೆ ನನ್ನ ಸಹೋದ್ಯೋಗಿ ಹೊರಗೆ ಕಾರಿನಲ್ಲಿ ಕುಳಿತು ಜೇನ್ ಜೊತೆ 299 00:17:25,640 --> 00:17:27,270 ಆನ್ಲೈನ್ ಆಟ ಆಡುತ್ತಿರುವಳು. 300 00:17:27,470 --> 00:17:30,280 ನೀನು ಹೋಗಿ ಅವಳನ್ನು ಕರೆತರಲಿಲ್ಲವಾದರೆ, ನಾನೇ ಹೋಗಿ ಕರೆತರುವೆ. 301 00:17:30,480 --> 00:17:32,740 ಆದರೆ ಬಹಳಷ್ಟು ಕಿರುಚಾಟ, ನಾಟಕ ಎಲ್ಲವೂ ನಡೆಯುತ್ತೆ, 302 00:17:32,940 --> 00:17:35,630 ಅವಳ ಮಗಳಿಗೆ ಅಂತಹ ಆಘಾತ ಬೇಡ ಎಂದುಕೊಳ್ಳುವೆ. 303 00:17:36,340 --> 00:17:37,550 ನಾನು ಕರೆತರಲ್ಲ. 304 00:17:41,050 --> 00:17:43,430 ಓ'ಡೊನ್ನೆಲ್, ಬ್ಲೇಡ್ ಕೊಡು. 305 00:18:04,660 --> 00:18:09,040 ಮನೆಯಲ್ಲೇ ತಯಾರಿಸಲಾದ ಸೈಲೆನ್ಸರ್. ಅವಳನ್ನು ಕರೆ, ಇಲ್ಲವಾದರೆ ಕಾಲಿಗೆ ಗುಂಡು ಹಾರಿಸುವೆ. 306 00:18:09,580 --> 00:18:11,710 ಕಿರುಚಾಡಿದರೆ, ತಲೆಗೆ ಹಾರಿಸುವೆ. 307 00:18:11,910 --> 00:18:12,710 ಸರಿ. 308 00:18:16,590 --> 00:18:19,530 ಮಾರ್ಲೋ? ಒಂದು ನಿಮಿಷ ಹೊರಗೆ ಬಾ. 309 00:18:19,730 --> 00:18:20,800 ಕುಳಿತುಕೋ. 310 00:18:23,720 --> 00:18:27,140 ಇದನ್ನು ನಂಬಿದೆಯಾ ನೀನು? ಅದು ಅಷ್ಟು ತೆಳು ಪ್ಲಾಸ್ಟಿಕ್. 311 00:18:34,400 --> 00:18:36,430 ಹೇ, ಮಾರ್ಲೋ. ಹೇಗಿರುವೆ? 312 00:18:36,630 --> 00:18:38,350 ದಯವಿಟ್ಟು ನನ್ನ ಮಗಳಿಗೇನೂ ಮಾಡಬೇಡಿ. 313 00:18:38,540 --> 00:18:41,910 ಜೇನ್ ಇದರ ಭಾಗಿಯಾಗುವುದು ಬೇಕಿಲ್ಲ. ಬಾ, ಕುಳಿತುಕೋ. 314 00:18:48,660 --> 00:18:50,870 ನಮ್ಮನ್ನು ಸಾಯಲು ಏಕೆ ಕಳಿಸಿದೆ? 315 00:18:51,500 --> 00:18:53,240 ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ. 316 00:18:53,430 --> 00:18:55,990 - ಕ್ಷಮಿಸಿ, ಇಲ್ಲಿ ಏನು ನಡೆಯುತ್ತಿದೆ... - ಬಾಯಿ ಮುಚ್ಚು, ಹೀರೋ. 317 00:18:56,190 --> 00:18:57,360 ನೀನು ನಗುತ್ತಾ ಒಂದು ವಿಳಾಸ ನೀಡಿದೆ, 318 00:18:57,560 --> 00:18:59,320 ಅಲ್ಲಿ ನಮ್ಮನ್ನು ಕೊಲ್ಲಲು ಜನರು ಕಾಯುತ್ತಿದ್ದರು. 319 00:18:59,520 --> 00:19:01,080 ಈಗ, ಒಂದೋ ನೀನು ಹೆಡ್ಡಿ, 320 00:19:01,280 --> 00:19:03,120 ಅಥವಾ ನಮ್ಮನ್ನು ಖುಷಿಯಿಂದ ಬಲಿಯಾಗಲು ಬಿಟ್ಟವಳು. 321 00:19:03,320 --> 00:19:04,870 ನಾವು ಅವರನ್ನು ಕೊಂದದ್ದು ಗೊತ್ತಾದಾಗ, 322 00:19:05,070 --> 00:19:07,120 ಊರು ಬಿಟ್ಟು ಓಡಿ, ಇಲ್ಲಿ ಇವನ ರಕ್ಷಣೆಗಾಗಿ ಬಂದಿರುವೆ. 323 00:19:07,320 --> 00:19:08,880 - ನಾನೊಂದು ಮಾತು... - ಬಾಯಿ ಮುಚ್ಚು, ಹೀರೋ. 324 00:19:09,080 --> 00:19:13,340 ನನ್ನಾಣೆ. ನನಗೆ ಆ ವಿಳಾಸ ಏನು ಯಾರದ್ದು ಏನೂ ಗೊತ್ತಿಲ್ಲ. 325 00:19:13,540 --> 00:19:15,300 ನೀವು ಪ್ರಶ್ನೆ ಕೇಳಿಕೊಂಡು ಬಂದಾಗ, 326 00:19:15,500 --> 00:19:17,130 ನನ್ನ ಭದ್ರತಾ ಮುಖ್ಯಸ್ಥ ಹೆದರಿ, 327 00:19:17,330 --> 00:19:19,140 ನಿಮಗೆ ಈ ವಿಳಾಸ ಕೊಡಲು ಹೇಳಿದ. 328 00:19:19,340 --> 00:19:22,140 ಅಂದರೆ, ಈಗ ಎಲ್ಲವೂ ಲ್ಯಾಂಗ್ಸ್ಟನ್ ನೋಡಿಕೊಳ್ಳುತ್ತಿರುವನೇ? ಸ್ವಾನ್ ಅಲ್ಲವೇ? 329 00:19:22,340 --> 00:19:24,780 ಇಲ್ಲ. ಅವನಿದನ್ನು ತಡೆಯಲು ನೋಡುತ್ತಿದ್ದಾನೆ. 330 00:19:26,160 --> 00:19:28,230 ನಿಮಗೆ ಸ್ವಾನ್ ಬಗ್ಗೆ ಗೊತ್ತಿದ್ದರೆ, 331 00:19:28,430 --> 00:19:30,560 ಅವನೆಂದೂ ಇಂತಹ ಕೆಲಸ ಮಾಡುವುದಿಲ್ಲ ಎಂದೂ ಗೊತ್ತಿರಬೇಕು. 332 00:19:30,760 --> 00:19:31,830 ಕೆಲವರಿಗೆ ಗೊತ್ತು ಅದು. 333 00:19:33,040 --> 00:19:34,730 ನಾನು ಸ್ವಾನ್ ನ ಭರ್ತಿ ಮಾಡಿಕೊಂಡೆ. 334 00:19:34,930 --> 00:19:36,570 ಲ್ಯಾಂಗ್ಸ್ಟನ್ ನ ಭದ್ರತಾ ತಂಡಕ್ಕೆ ಸೇರಿಸಿದೆ. 335 00:19:36,770 --> 00:19:37,700 ಯಾಕೆ? 336 00:19:37,900 --> 00:19:40,780 ಯಾಕೆಂದರೆ ನ್ಯೂ ಏಜ್ ನ ಭದ್ರತಾ ತಂಡ ಭ್ರಷ್ಟವಾಗಿತ್ತು. 337 00:19:40,980 --> 00:19:43,160 ಎಲ್ಲರೂ ಒಂದೇ ಠಾಣೆಯ ಹಳೆಯ ಪೊಲೀಸರು. 338 00:19:43,360 --> 00:19:44,120 ಸ್ವಾನ್ ನ ನಂಬಿದೆಯಾ? 339 00:19:44,320 --> 00:19:46,000 ಅವನೂ ನನ್ನನ್ನು ನಂಬಿದ್ದ ಅನಿಸುತ್ತೆ. 340 00:19:46,200 --> 00:19:47,750 ಅದಕ್ಕೇ ಅವನು ಏನೋ ಸಂಶಯಾಸ್ಪದವಾದದ್ದು 341 00:19:47,950 --> 00:19:49,420 ನಡೆಯುತ್ತಿದೆ ಅನಿಸಿದಾಗ ನನ್ನ ಬಳಿ ಬಂದ... 342 00:19:49,620 --> 00:19:50,480 ಲಿಟಲ್ ವಿಂಗ್. 343 00:19:51,810 --> 00:19:53,190 ಅದರ ಬಗ್ಗೆ ನಿಮಗೆ ಹೇಗೆ ಗೊತ್ತು? 344 00:19:53,900 --> 00:19:56,460 ನಮಗೆ ಕ್ಷಿಪಣಿಗಳು, ಸಚಿವ ಲಾವೊಯ್, ಎಲ್ಲವೂ ಗೊತ್ತು... 345 00:19:56,660 --> 00:19:58,760 ಇದರಲ್ಲಿ ನಿನ್ನ ಭಾಗ ಏನು ಎಂಬುದು ಬಿಟ್ಟು. 346 00:19:58,960 --> 00:20:02,860 ನಾನು ಇದರ ಭಾಗವಾಗಿರಲಿಲ್ಲ. ಸ್ವಾನ್ ನನ್ನ ಬಳಿ ಬರುವವರೆಗೂ. 347 00:20:04,110 --> 00:20:05,970 ಅವನಿಗೆ ಲಿಟಲ್ ವಿಂಗ್ ಸಾಫ್ಟ್ವೇರ್ ಜೊತೆಗೆ 348 00:20:06,170 --> 00:20:08,890 ಅಳವಡಿಸುತ್ತಿರುವ ಚಿಪ್ ಗಳು ಅನುಮತಿಗಿಂತ ಹೆಚ್ಚು ದೋಷಪೂರಿತ 349 00:20:09,090 --> 00:20:10,730 ಎಂದು ತಿಳಿಯಿತು. 350 00:20:10,930 --> 00:20:11,710 ದೋಷಪೂರಿತ 351 00:20:11,910 --> 00:20:15,400 ಗುಣಮಟ್ಟ ನಿಯಂತ್ರಕರಿಗೆ ವೈಫಲ್ಯ ಇಷ್ಟು ಹೇಗೆ ಹೆಚ್ಚುತ್ತಿದೆ ಎಂದು ತಿಳಿಯುತ್ತಿರಲಿಲ್ಲ. 352 00:20:15,600 --> 00:20:18,490 ಆದರೂ ನಿರ್ವಾಹಕರಿಗೆ ಲಿಟಲ್ ವಿಂಗ್ ಒಪ್ಪಂದ ಸಮಯಕ್ಕೆ ಸರಿಯಾಗಿ ಮುಗಿಯಬೇಕಿತ್ತು, 353 00:20:18,690 --> 00:20:20,910 ಹೇಗೂ ಹೆಚ್ಚು ಚಿಪ್ ಗಳು ಸರಿ ಎಂದು ಬರುತ್ತಿದ್ದುದ್ದರಿಂದ 354 00:20:21,110 --> 00:20:24,620 ಏನೋ ದಾಖಲಾತಿಯಲ್ಲಿ ದೋಷವಿರಬೇಕು ಎನಿಸಿ ನಾವು ಹೆಚ್ಚು ಉತ್ಪಾದನೆ ಮಾಡುತ್ತಲೇ ಇದ್ದೆವು. 355 00:20:24,820 --> 00:20:28,250 ಆದರೆ ಸ್ವಾನ್, ಯಾರೋ ಇಂಜಿನಿಯರಿಂಗ್ ನವರು ಸರಿಯಾದ ಚಿಪ್ ಅನ್ನು ದೋಷಪೂರಿತ ಎಂದು ತೋರುವಂತೆ 356 00:20:28,450 --> 00:20:31,040 ಟೆಸ್ಟಿಂಗ್ ಬೋರ್ಡ್ ಅನ್ನು ಬದಲಿಸಿದ್ದಾರೆ ಎಂದೆಣಿಸಿದ. 357 00:20:31,240 --> 00:20:33,340 ಇಂಜಿನಿಯರಿಂಗಲ್ಲಿ ಯಾರು ಭಾಗಿಯಾಗಿರಬಹುದು ಗೊತ್ತಿದೆಯೇ? 358 00:20:33,530 --> 00:20:36,000 ಅಷ್ಟು ಜನರಿದ್ದಾರೆ. ತಿಳಿಯುವುದು ಅಸಾಧ್ಯ. 359 00:20:36,200 --> 00:20:37,210 ನಿರ್ವಹಣಾ ತಂಡ? 360 00:20:37,410 --> 00:20:39,510 ನಿರ್ದೇಶಕ ಮಂಡಳಿ? ನಿರ್ದೇಶಕರು? ಭಾಗಿಯಾಗಿರಬಹುದೇ? 361 00:20:39,710 --> 00:20:41,610 ನಮಗ್ಯಾರಿಗೂ ಏನೂ ತಿಳಿದಿಲ್ಲ. 362 00:20:42,150 --> 00:20:44,760 ಲ್ಯಾಂಗ್ಸ್ಟನ್ ಹೇಳುತ್ತಿದ್ದಂತೆ ಹಣ ಎಣಿಸುವುದರಲ್ಲಿ ವ್ಯಸ್ತರಾಗಿ 363 00:20:44,960 --> 00:20:46,720 ನಮಗೆ ಕಳ್ಳತನವೇ ಕಾಣುತ್ತಿರಲಿಲ್ಲ. 364 00:20:46,920 --> 00:20:49,430 ದೋಷಪೂರಿತ ಎಂದು ಗುರುತಿಸಲಾದ ಚಿಪ್ ಗಳು ಎಷ್ಟು, 365 00:20:49,630 --> 00:20:51,650 650 ಇರಬಹುದೇ? 366 00:20:51,840 --> 00:20:53,200 ಹೌದು ಅನಿಸುತ್ತೆ. 367 00:20:54,080 --> 00:20:56,360 ಸ್ವಾನ್ ಬಳಿ ನಾನು ಲ್ಯಾಂಗ್ಸ್ಟನ್ ಗೆ ವರದಿ ನೀಡಲು ಹೇಳಿದೆ, 368 00:20:56,560 --> 00:20:59,150 ಅವನು ಅದರ ಭಾಗಿ ಎಂದು ಆಗ ನನಗೆ ತಿಳಿದಿರಲಿಲ್ಲ, 369 00:20:59,350 --> 00:21:01,400 ಆದರೆ ಸ್ವಾನ್ ಜಾಗರೂಕ. ಇನ್ನಷ್ಟು ತಿಳಿಯಬೇಕಿತ್ತು ಅವನಿಗೆ. 370 00:21:01,600 --> 00:21:04,970 ಅವನು ಕೆಲವು ನಂಬಿಕಸ್ತ ಮಿಲಿಟರಿ ಗೆಳೆಯರ ಸಹಾಯ ಕೇಳುವುದಾಗಿ ಹೇಳಿದ. 371 00:21:06,010 --> 00:21:08,010 ಹೂಂ, ಅವರು ನಮ್ಮ ಗೆಳೆಯರು ಕೂಡ. 372 00:21:08,220 --> 00:21:10,390 ಏನು ತಿಳಿಯಿತು ಎಂದು ಸ್ವಾನ್ ಎಂದಾದರೂ ವರದಿ ನೀಡಿದನೇ? 373 00:21:10,930 --> 00:21:12,060 ಇಲ್ಲ. 374 00:21:12,260 --> 00:21:14,790 ಅವನಿಂದ ಮತ್ತೆ ಯಾವುದೇ ಸುದ್ದಿ ಬರಲಿಲ್ಲ. ಮಾಯವಾಗಿ ಹೋದ. 375 00:21:14,990 --> 00:21:15,880 ಹಾಗೇನಿಲ್ಲ. 376 00:21:16,080 --> 00:21:18,440 ನೆನ್ನೆ ತಾನೇ ಒಂದು ಡೆಲಿವರಿಗೆ ಸಹಿ ಹಾಕಿದ್ದಾನೆ. 377 00:21:18,980 --> 00:21:19,970 ಅವನು ಜೀವಂತವಾಗಿದ್ದಾನೆಯೇ? 378 00:21:20,160 --> 00:21:22,760 ಅನಿಸುತ್ತದೆ. ಎಲ್ಲೋ ಬಂಧಿಸಿಟ್ಟಿರಬೇಕು ಅವನನ್ನು. 379 00:21:22,960 --> 00:21:25,070 ಇದರಲ್ಲಿ ಅವನನ್ನು ಸಿಲುಕಿಸಲು. 380 00:21:25,270 --> 00:21:27,990 ಹೂಂ, ಲ್ಯಾಂಗ್ಸ್ಟನ್ ಕೈತೊಳೆಯುವಂತಹವನೇ. 381 00:21:28,190 --> 00:21:30,930 ಟೋನಿ ಮಾಯವಾದ ನಂತರ, ಅವನು ನನ್ನನ್ನು ತನ್ನ ಕಚೇರಿಗೆ ಕರೆದ. 382 00:21:31,130 --> 00:21:34,730 ಕಾರ್ಯಾಚರಣೆ ನಿರ್ದೇಶಕಿಯಾಗಿ, ಟೋನಿ ಬಯಲು ಮಾಡಿದ್ದೆಲ್ಲವನ್ನು ಮುಚ್ಚಿಹಾಕುವ 383 00:21:34,930 --> 00:21:37,320 ಅನನ್ಯ ಸ್ಥಿತಿಯಲ್ಲಿ ನಾನಿದ್ದೇನೆ ಎಂದು ಹೇಳಿದ. 384 00:21:37,520 --> 00:21:40,820 ನೀನೂ ಹಣ ಮಾಡಿಕೊಂಡೆಯಲ್ಲ. ನಿನ್ನ ಹಣದ ಚೀಲ ಸಿಕ್ಕಿತು ನಮಗೆ. 385 00:21:41,020 --> 00:21:44,200 ನಾನು ತೆಗೆದುಕೊಳ್ಳುವಂತೆ ಒತ್ತಾಯಿಸಿದ, ನಾನೂ ಭ್ರಷ್ಟಳು ಎಂದು ತೋರಿಸಲು. 386 00:21:44,400 --> 00:21:45,620 ನೀನು ಬೇಡ ಎನ್ನಬಹುದಿತ್ತು. 387 00:21:45,820 --> 00:21:47,450 ಲ್ಯಾಂಗ್ಸ್ಟನ್ ಕೆಟ್ಟ ಮನುಷ್ಯ. 388 00:21:47,650 --> 00:21:49,120 20 ವರ್ಷ ಪೊಲೀಸ್ ಆಗಿದ್ದವನು ಅವನು, 389 00:21:49,320 --> 00:21:52,080 ಮತ್ತು ಬಹಳಷ್ಟು ಕೆಟ್ಟ ಜನರಿಗೆ ಜೈಲು ತಪ್ಪಿಸಲು ಆಗ ಸಹಾಯ ಮಾಡಿದ್ದಾನೆ, 390 00:21:52,280 --> 00:21:53,920 ಅವರು ಅವನಿಗೆ ಕೆಲಸಕ್ಕೆ ಬರಲಾಗಲಿ ಎಂದು. 391 00:21:54,120 --> 00:21:55,330 ಅಂದರೆ, ಒಂದು ಬೈಕರ್ ತಂಡ... 392 00:21:55,530 --> 00:21:56,630 ಬೋಸ್ಟನ್ ನಲ್ಲಿ ನೋಡಿಕೊಂಡೆವು. 393 00:21:56,830 --> 00:21:59,000 - ಒಬ್ಬ ವೃತ್ತಿಪರ ಶೂಟರ್... - ಬ್ರೂಕ್ಲಿನ್ ಸ್ಮಶಾನದಲ್ಲಿ. 394 00:21:59,200 --> 00:22:01,670 ಮತ್ತೊಂದಷ್ಟು ಕಳಪೆ ಗೂಂಡಾಗಳು, ಸ್ವಲ್ಪ ಹಣಕ್ಕಾಗಿ 395 00:22:01,870 --> 00:22:02,720 ಯಾರನ್ನಾದರೂ ಕೊಲ್ಲುವವರು. 396 00:22:02,920 --> 00:22:04,220 ಅಟ್ಲಾಂಟಿಕ್ ನಗರದಲ್ಲಿ ಹೂತುಹಾಕಿದೆವು. 397 00:22:04,420 --> 00:22:07,200 ನನಗೆ, ನನ್ನ ಮಗಳಿಗೆ 398 00:22:08,490 --> 00:22:09,740 ಏನು ಮಾಡುವೆನೆಂದು ಹೇಳಿದನೋ. 399 00:22:11,410 --> 00:22:12,660 ಅದನ್ನು ಹೇಳಲೂ ಅಸಾಧ್ಯ ನನಗೆ. 400 00:22:13,530 --> 00:22:14,830 ಅದಕ್ಕೇ ಅಲ್ಲಿಂದ ಓಡಿದೆ. 401 00:22:16,250 --> 00:22:18,190 ನೀವಿಬ್ಬರೂ ಪ್ರಶ್ನೆ ಕೇಳಿಕೊಂಡು ಬಂದಾಗ, 402 00:22:18,390 --> 00:22:21,920 ಲ್ಯಾಂಗ್ಸ್ಟನ್ ನನ್ನನ್ನು ಅನಗತ್ಯ ಭಾರ ಎಂದುಕೊಳ್ಳುತ್ತಾನೆ ಅಂದುಕೊಂಡೆ. 403 00:22:22,500 --> 00:22:23,820 ಅವನಿಗೆ ಸುಳಿವು ಬಿಡುವುದು ಇಷ್ಟ ಇಲ್ಲ. 404 00:22:24,020 --> 00:22:25,570 ಅವನಿಗೇನು ಮಾಡುತ್ತಿದ್ದಾರೋ ದೇವರಿಗೇ ಗೊತ್ತು. 405 00:22:25,770 --> 00:22:27,050 ನಾವವನಿಗೆ ಮಾಡುವ ಅರ್ಧದಷ್ಟೂ ಇಲ್ಲ. 406 00:22:28,970 --> 00:22:31,180 - ನೀನಿನ್ನು ಹೋಗಬಹುದು. - ಧನ್ಯವಾದ. 407 00:22:34,810 --> 00:22:36,140 ಮಾರ್ಲೋ, 408 00:22:36,350 --> 00:22:39,940 ತಪ್ಪು ತಿಳಿಯಬೇಡ, ಆದರೆ ಹೋಟೆಲ್ ನಲ್ಲಿ ಉಳಿದುಕೋ. 409 00:22:40,980 --> 00:22:44,570 ಇತ್ತೀಚೆಗಷ್ಟೇ ಒಂದು ಟ್ರಕ್ ಪೂರ್ತಿ ಕ್ಷಿಪಣಿಗಳು ಹೈಜಾಕ್ ಆಗಿವೆ. 410 00:22:44,770 --> 00:22:47,010 ಲಿಟಲ್ ವಿಂಗ್ ಚಿಪ್ ಗಳನ್ನು ಅಳವಡಿಸುವುದು ಎಷ್ಟು ಕಷ್ಟ? 411 00:22:47,210 --> 00:22:50,510 ಒಬ್ಬ ಇಂಜಿನಿಯರ್ ಅದನ್ನು ತೋರಿಸಬೇಕಾಗಬಹುದು, ಆದರೆ ಆಮೇಲೆ, 412 00:22:50,710 --> 00:22:51,810 ಅವನೇ ಮಾಡಿಕೊಳ್ಳಬಹುದು. 413 00:22:52,010 --> 00:22:53,910 ಈ ಇಂಜಿನಿಯರ್ ಯಾರು ಗೊತ್ತಾಗಿದ್ದರೆ ಚೆನ್ನಾಗಿತ್ತು. 414 00:22:54,450 --> 00:22:56,730 ಬೇಗನೇ ಗೊತ್ತಾಗುತ್ತೆ. 415 00:22:56,930 --> 00:22:58,500 ಲ್ಯಾಂಗ್ಸ್ಟನ್ ನನ್ನು ಕೇಳಬೇಕಷ್ಟೇ. 416 00:23:03,420 --> 00:23:06,750 ಇಂಜಿನಿಯರಿಂಗ್ ಎಚ್-012 417 00:23:26,770 --> 00:23:28,680 ಖರೀದಿದಾರ ಇನ್ನೇನು ಬರಲಿದ್ದಾನೆ. 418 00:23:28,880 --> 00:23:33,010 ಈ ಚಿಪ್ ಗಳನ್ನು ಹೇಗೆ ಅಳವಡಿಸುವುದು, ಕ್ಷಿಪಣಿ ಹಾರಿಸುವುದು ಹೇಗೆ ಎಂದು ತಿಳಿಯುವವರೆಗೂ 419 00:23:33,210 --> 00:23:35,230 ಅವನು ನಮಗೆ ಒಂದು ಪೈಸೆಯನ್ನೂ ಕೊಡುವುದಿಲ್ಲ. 420 00:23:35,420 --> 00:23:38,940 ತೊಂದರೆ ಏನಿಲ್ಲ. ಕೈ ಹಿಡಿದು ಎಲ್ಲಾ ಹಂತಗಳನ್ನೂ ಕಲಿಸುವೆ ಅವನಿಗೆ. 421 00:23:39,140 --> 00:23:41,110 ಅದಕ್ಕೆ ಎಷ್ಟು ಹೊತ್ತು ಹಿಡಿಯುತ್ತೆ? 422 00:23:41,310 --> 00:23:44,280 ಬೇಗನೇ ಅಳವಡಿಕೆ ಮತ್ತು ಹಾರಿಸುವುದು ಎರಡೂ ಹೇಳಿಕೊಡಬಲ್ಲೆ. 423 00:23:44,480 --> 00:23:46,040 - ಚಿಂತೆ ಏನಿಲ್ಲ. - ಹೂಂ. 424 00:23:47,420 --> 00:23:50,840 ಸರಿ, ಇಷ್ಟು ಬೇಗ ಆಚರಣೆ ಬೇಡ, ರಸ್. 425 00:23:52,590 --> 00:23:53,430 ಮಾರ್ಲೋ. 426 00:23:55,050 --> 00:23:57,080 ಎಲ್ಲಿರುವೆ? ಚಿಂತೆಯಾಗಿತ್ತು ನನಗೆ. 427 00:23:57,280 --> 00:23:58,830 ನಗರ ಬಿಟ್ಟು ಬರಬೇಕಿತ್ತು. 428 00:23:59,030 --> 00:24:01,880 ಸರೋಪಿಯನ್ ಬಗ್ಗೆ ಕೇಳಿಕೊಂಡು ಇಬ್ಬರು ಹೆಂಗಸರು ಬಂದಿದ್ದರಲ್ಲವೇ? 429 00:24:02,080 --> 00:24:03,880 ಇಬ್ಬರು ಗೆಳೆಯರೊಂದಿಗೆ ನನ್ನನ್ನು ಹುಡುಕಿ ಬಂದರು. 430 00:24:04,080 --> 00:24:06,210 ನನಗೆ, ನನ್ನ ಮಗಳಿಗೆ ಬೆದರಿಕೆ ಹಾಕಿದರು. 431 00:24:06,410 --> 00:24:07,470 ಏನು ಹೇಳಿದೆ ಅವರಿಗೆ? 432 00:24:07,670 --> 00:24:08,970 ಒಂದಷ್ಟು ಸುಳ್ಳುಗಳು. 433 00:24:09,170 --> 00:24:11,010 ಆದರೆ ಅವರಿಗೆ ಅದು ಸುಳ್ಳೆಂದು ಬೇಗನೇ ಗೊತ್ತಾಗುತ್ತೆ, 434 00:24:11,210 --> 00:24:13,930 ಗೊತ್ತಾದಾಗ, ಅವರು ಮತ್ತೆ ನಮ್ಮನ್ನು ಹುಡುಕಿ ಬರುತ್ತಾರೆ ಎಂದು ಭಯವಾಗಿದೆ. 435 00:24:14,130 --> 00:24:18,310 ನಿನ್ನನ್ನು ಇದರಲ್ಲಿ ಸೇರಿಸಿಕೊಂಡಾಗ ನಾನು ನಿನಗೆ ಏನು ಹೇಳಿದ್ದೆ? 436 00:24:18,510 --> 00:24:20,600 ನಾನು ಹೇಳಿದಂತೆ ಮಾಡಿದರೆ, ಬಹಳಷ್ಟು ಹಣ ಸಿಗುವುದು ನಿನಗೆ 437 00:24:20,800 --> 00:24:22,900 ಮತ್ತು ನಿನಗೂ ಜೇನ್ ಗೂ ಏನೂ ಆಗುವುದೂ ಇಲ್ಲ ಎಂದು. 438 00:24:23,100 --> 00:24:25,790 ಕೊಟ್ಟ ಮಾತು ಉಳಿಸಿಕೊಳ್ಳುವೆ. ನಿಮ್ಮಿಬ್ಬರನ್ನೂ ಸುರಕ್ಷಿತವಾಗಿಡುವೆ. 439 00:24:26,420 --> 00:24:27,760 ಎಲ್ಲಿರುವೆ? 440 00:24:27,960 --> 00:24:28,820 ನಗರದ ಹೊರಗೆ. 441 00:24:29,020 --> 00:24:30,860 ಎಲ್ಲಿ? ಕರೆದೊಯ್ಯಲು ಬರುವೆ. 442 00:24:31,060 --> 00:24:32,410 ಅಂದರೆ, ಅಂಗಡಿಯಿಂದ ಕರೆ ಮಾಡುತ್ತಿರುವೆ, 443 00:24:32,610 --> 00:24:35,700 ಹಿಂಬಾಲಿಸುತ್ತಿದ್ದಾರೆ ಅನಿಸುತ್ತೆ. ಹಾಗಾಗಿ, ನಾನು... ಇಲ್ಲಿಂದ ಹೊರಡಬೇಕು. 444 00:24:35,900 --> 00:24:38,800 ಸರಿ, ಪರವಾಗಿಲ್ಲ. 445 00:24:39,810 --> 00:24:41,060 ಎಲ್ಲಿ ಸಿಗಬಹುದು? 446 00:24:59,080 --> 00:25:00,640 ಮನೆಗೆ ಬರಲಾರಂಭಿಸಿರುವೆ? 447 00:25:00,840 --> 00:25:04,980 ತೊಂದರೆ ಎದುರಾದಾಗ ಮಾತ್ರ. ಲ್ಯಾಂಗ್ಸ್ಟನ್ ಗೆ ಗಾಳ ಹಾಕಿ ಹೊರಗೆಳೆಯಲಿದ್ದೇವೆ. 448 00:25:05,180 --> 00:25:07,800 ಒಳ್ಳೆಯದು. ಆ ಬೇವರ್ಸಿಯನ್ನು ಹಿಡಿಯೋಣ. 449 00:25:08,000 --> 00:25:10,150 ನಿನಗೆ ಬೇರೆ ಕೆಲಸ ಇದೆ. 450 00:25:10,350 --> 00:25:11,320 ಅದು ಮಾರ್ಲೋ, 451 00:25:11,520 --> 00:25:13,320 ನ್ಯೂ ಏಜ್ ಗೆ ಕೆಲಸ ಮಾಡುತ್ತಾಳೆ. 452 00:25:13,520 --> 00:25:15,840 ಅವಳನ್ನೂ ಅವಳ ಮಗಳನ್ನೂ ಲ್ಯಾಂಗ್ಸ್ಟನ್ ಕೊಲ್ಲಿಸಬೇಕೆಂದಿದ್ದಾನೆ. 453 00:25:16,760 --> 00:25:18,560 ಮಾರ್ಲೋ ನಮ್ಮ ಗಾಳದ ಹುಳು. 454 00:25:18,760 --> 00:25:20,390 ಮಗುವನ್ನು ಯಾರಾದರೂ ನೋಡಿಕೊಳ್ಳಬೇಕು. 455 00:25:22,310 --> 00:25:24,140 ನಾನೇನು, ಅಂಗನವಾಡಿಯವನೇ? 456 00:25:24,640 --> 00:25:26,790 ಲ್ಯಾಂಗ್ಸ್ಟನ್ ಕನಿಷ್ಟ ನಾಲ್ಕು ಮಂದಿಯೊಂದಿಗೆ ಬರುವ. 457 00:25:26,990 --> 00:25:28,670 ಒಬ್ಬ ಚಾಲಕ, ಒಬ್ಬ ರಕ್ಷಕ, 458 00:25:28,870 --> 00:25:32,470 ಮತ್ತಿಬ್ಬರು ಮಾರ್ಲೋ ದೇಹ ಎತ್ತಲೂ, ಯಾಕೆಂದರೆ ಅವನು ಕಷ್ಟದ ಕೆಲಸ ಮಾಡಲ್ಲ. 459 00:25:32,670 --> 00:25:34,260 ನನಗೆ ನನ್ನ ಇಡೀ ತಂಡ ಬೇಕು. ಉಳಿದದ್ದು ನೀನು. 460 00:25:34,460 --> 00:25:36,600 ಮೈಕಿಗಾಗಿ ನೀನು ಸ್ಮಶಾನದಲ್ಲಿ ಏನು ಮಾಡಿದೆ ನೋಡಿರುವೆ. 461 00:25:36,800 --> 00:25:38,820 ಜೇನ್ ಗೂ ಅದೇ ಮಾಡುವೆ ಎಂಬ ನಂಬಿಕೆ ಇದೆ. 462 00:25:45,660 --> 00:25:48,270 ಸರಿ. ಆದರೆ ಇಲ್ಲಿ ಇರಲಾಗಲ್ಲ. 463 00:25:48,470 --> 00:25:51,400 ಮಾರ್ಶ್ ನ ಕೇಳಿದೆ, ಲಾಂಗಸ್ಟನ್ ಗೆ ಕೆಲಸ ಮಾಡುತ್ತಿರುವುದಾಗಿ ಒಪ್ಪಿಕೊಂಡ. 464 00:25:51,600 --> 00:25:53,170 ನನಗೂ ಭಾಗಿಯಾಗಲು ಹೇಳಿದ. 465 00:25:54,960 --> 00:25:57,050 - ಆಮೇಲೆ? - ಹಾಳಾಗಿ ಹೋಗು ಎಂದೆ. 466 00:25:59,300 --> 00:26:01,050 - ಅದಕ್ಕೇ ನೀನು ಇಲ್ಲಿ ಇರಲಾಗಲ್ಲ. - ನೋಡು, 467 00:26:02,640 --> 00:26:04,670 ಕೆಲಸಕ್ಕೆ ಸೇರಿದ ಹೊಸದರಿಂದ ನನಗೆ ಮಾರ್ಶ್ ಗೊತ್ತು. 468 00:26:04,870 --> 00:26:06,880 ಅವನು ನನಗೆ ಏನೂ ಮಾಡಲ್ಲ. 469 00:26:07,080 --> 00:26:09,880 ಒಂದೆರಡು ದಿನದ ಮಟ್ಟಿಗೆ ಸ್ಟೇಟನ್ ಐಲ್ಯಾಂಡ್ ನ ಸಂಬಂಧಿಕರ ಮನೆಗೆ ಹೋಗುತ್ತಿರುವೆ. 470 00:26:10,080 --> 00:26:11,230 ಯಾವುದಕ್ಕೂ. 471 00:26:14,030 --> 00:26:15,440 ಈ ಹುಡುಗಿಯನ್ನು ಕರೆದೊಯ್ಯುವೆ. 472 00:26:16,690 --> 00:26:17,530 ಸಂತೋಷ. 473 00:26:21,780 --> 00:26:25,910 ನಾವು ಆ ಜಗಳ ಕೈಗೆತ್ತುಕೊಂಡಾಗ ಮೊದಲ ಏಟು ನೀನು ಕೊಡಬಹುದು. 474 00:26:26,500 --> 00:26:29,420 ನನಗೆ ನಿನ್ನ ಸಹಾಯ ಬೇಕಿಲ್ಲ. ನಂಬು ನನ್ನನ್ನು. 475 00:26:30,120 --> 00:26:31,130 ಖಂಡಿತ ಬೇಡ. 476 00:26:38,340 --> 00:26:41,160 ಹೇ, ಪುಟ್ಟಿ, ನಾನು ಈಗ ಬರುವೆ, ಏನೂ ಆಗಲ್ಲ, 477 00:26:41,360 --> 00:26:42,850 ನನ್ನಾಣೆ. ಸರಿಯೇ? 478 00:26:44,680 --> 00:26:46,140 - ಈಗ ಬಂದೆ. - ಹೂಂ. 479 00:26:49,770 --> 00:26:51,460 ನಾನು ಯೋಚಿಸುತ್ತಿರುವುದೇ ಯೋಚಿಸುತ್ತಿರುವೆಯಾ? 480 00:26:51,660 --> 00:26:54,770 ಹೂಂ. ಈ ಮಗುವಿನ ತಾಯಿಯನ್ನು ಗಾಳದ ಹುಳು ಮಾಡಿದ್ದೇವೆ. 481 00:26:56,530 --> 00:26:57,860 ಎಲ್ಲವೂ ಸರಿಯಾಗಿ ನಡೆದರೆ ಸಾಕು. 482 00:27:09,080 --> 00:27:10,940 ಕೇಳುತ್ತಿದೆಯಾ? 483 00:27:11,140 --> 00:27:12,460 ಸ್ಪಷ್ಟವಾಗಿ. 484 00:27:12,660 --> 00:27:15,700 ಒಳ್ಳೆಯದು. ಸ್ಪೀಕರ್ ಹಾಕಿ ಫೋನನ್ನು ಜೇಬಿನಲ್ಲಿ ಇಟ್ಟುಕೋ. 485 00:27:15,890 --> 00:27:17,380 ಇಲ್ಲೇ ಕೇಳಿಸಿಕೊಳ್ಳುತ್ತಿರುತ್ತೇವೆ. 486 00:27:21,470 --> 00:27:23,720 ನನ್ನಿಂದ ಇದು ಆಗುವುದೇ ಇಲ್ಲವೇ, ಗೊತ್ತಿಲ್ಲ. 487 00:27:24,220 --> 00:27:26,850 ದೀರ್ಘವಾಗಿ ಉಸಿರಾಡು. ನಾವಿದ್ದೇವೆ. 488 00:27:30,850 --> 00:27:31,690 ಸರಿ. 489 00:27:33,650 --> 00:27:34,800 ನನ್ನ ಮಾತು ಕೇಳುತ್ತಿರು, 490 00:27:35,000 --> 00:27:37,680 ನಾನು ಓಡು ಎಂದಾಗ ಓಡಬೇಕು. ಅರ್ಥ ಆಯಿತೇ? 491 00:27:37,880 --> 00:27:38,650 ಆಯಿತು. 492 00:27:39,440 --> 00:27:42,600 ನೀನು ಹೋದ ತಕ್ಷಣ, ನಾವು ಹಿಂದಿನಿಂದ ಬಂದು ಅವರನ್ನು ತಡೆಯುತ್ತೇವೆ. 493 00:27:42,800 --> 00:27:44,370 ಓ'ಡೊನ್ನೆಲ್, ಡಿಕ್ಸನ್ ಸೆರೆ ಹಿಡಿಯುವರು. 494 00:27:46,330 --> 00:27:47,200 ಆಮೇಲೆ? 495 00:27:48,830 --> 00:27:49,870 ಆಮೇಲೆ ಅವರನ್ನು ಕೊಲ್ಲುವೆವು. 496 00:27:57,630 --> 00:27:59,000 ಯಾರೋ ಬರುತ್ತಿದ್ದಾರೆ. 497 00:28:00,010 --> 00:28:01,630 ಸರಿ, ಆರಾಮವಾಗಿರು. 498 00:28:06,300 --> 00:28:07,180 ಬೆಲ್ಟ್ ಹಾಕಿಕೊಂಡೆಯಾ? 499 00:28:32,660 --> 00:28:33,790 ಮುಂದೆ. 500 00:28:34,370 --> 00:28:36,210 ಆರಾಮವಾಗಿ, ಅವಳನ್ನು ಹೆದರಿಸಬೇಡಿ. 501 00:28:37,250 --> 00:28:40,860 ಎಲ್ಲವೂ ಸರಿಯಾಗುತ್ತೆ. ಸ್ಟೇಟನ್ ಐಲ್ಯಾಂಡ್ ನಿನಗೆ ಇಷ್ಟ ಆಗುತ್ತೆ. 502 00:28:41,060 --> 00:28:44,660 ಒಮಿನಾಸ್ ನಲ್ಲಿ ನಿಲ್ಲಿಸಿ, ಚಿಕನ್ ಕಟ್ಲೆಟ್ ಸ್ಯಾಂಡ್ವಿಚ್ ತಗೊಂಡು, 503 00:28:44,860 --> 00:28:47,870 ಆಡಂ ಸ್ಯಾಂಡ್ಲರ್ ಚಿತ್ರ ಏನಾದರೂ ನೋಡೋಣ. 504 00:28:48,070 --> 00:28:50,010 ಬೇಗನೇ ನಿನ್ನನ್ನು ಅಮ್ಮನ ಬಳಿ ಕರೆತರುವೆ. 505 00:28:56,940 --> 00:29:00,020 ಜೇನ್, ಹಿಂದೆ ಹೋಗು. ತಲೆ ಬಗ್ಗಿಸಿ ಕೂರು. 506 00:29:20,170 --> 00:29:21,210 ಕೆಳಗೇ ಇರು! 507 00:29:30,720 --> 00:29:32,000 ಹೇ, ನಮ್ಮನ್ನು ಟ್ರಾಕ್ ಮಾಡಿದರು! 508 00:29:32,200 --> 00:29:33,040 ಮಾರ್ಶ್ ಅಥವಾ ಲ್ಯಾಂಗ್ಸ್ಟನ್? 509 00:29:33,240 --> 00:29:37,100 ಗೊತ್ತಿಲ್ಲ, ಬೇಕೂ ಆಗಿಲ್ಲ! ಆದರೆ ಗುಂಡು ಚಲಾಯಿಸುತ್ತಲೇ ಇದ್ದಾರೆ! 510 00:29:37,810 --> 00:29:38,670 ಛೇ! 511 00:29:38,870 --> 00:29:39,840 ರುಸ್ಸೋ ಕರೆ. ನಾವು ಹೋಗಬೇಕು. 512 00:29:40,040 --> 00:29:41,510 ಇರು, ಏನಾಯಿತು? 513 00:29:41,710 --> 00:29:42,970 ಯಾರ ಜೊತೆ ಮಾತಾಡುತ್ತಿದ್ದಾಳೆ? 514 00:29:43,170 --> 00:29:44,260 ಜೇನ್ ತೊಂದರೆಯಲ್ಲಿದ್ದಾಳೆಯೇ? 515 00:29:44,460 --> 00:29:46,530 ಛೇ, ನಮ್ಮನ್ನು ಹಿಡಿಯಲು ಯೋಜನೆ. ಹಿಡಿಯಿರಿ ಅವಳನ್ನು. 516 00:29:50,160 --> 00:29:51,330 ಅದು ರೀಚರ್, ಕೊಲ್ಲಿ ಅವನನ್ನು. 517 00:30:15,680 --> 00:30:16,680 ಹೋಗು! 518 00:30:48,340 --> 00:30:49,970 ಅದು ನೀಲಿ. ಒಳಗೆ ಹೋಗೋಣ. 519 00:30:50,720 --> 00:30:51,550 ಬೇಗ! 520 00:30:55,680 --> 00:30:56,830 ಏನು ನಡೆಯಿತು? 521 00:30:57,030 --> 00:30:58,310 ರುಸ್ಸೋ ಹಿಂದಿದ್ದಾರೆ! ಹೋಗಬೇಕು! 522 00:31:00,390 --> 00:31:01,670 ಏನು ಮಾಡುತ್ತಿರುವೆ? ಒಳಗೆ ಬಾ. 523 00:31:01,870 --> 00:31:04,590 ಜೇನ್ ನ ಹುಡುಕಿ ಹೋಗಿ. ನನ್ನ ಕೆಲಸ ಇಲ್ಲಿ ಮುಗಿದಿಲ್ಲ. 524 00:31:04,790 --> 00:31:05,800 ರೀಚರ್ ಜೊತೆ ಉಳಿದುಕೊಳ್ಳುವೆ. 525 00:31:06,000 --> 00:31:07,970 ಇಲ್ಲ. ಅವರ ಬಳಿ ಸ್ವಯಂಚಾಲಿತ ಅಸ್ತ್ರಗಳಿವೆ. 526 00:31:08,170 --> 00:31:10,280 ರುಸ್ಸೋ ಬಳಿ ಜನರಿಲ್ಲ, ಅಸ್ತ್ರಗಳಿಲ್ಲ. ಮತ್ತು ಮಗು ಇದೆ. 527 00:31:10,820 --> 00:31:11,850 ನೀವೆಲ್ಲರೂ ಹೋಗಬೇಕು. 528 00:31:12,050 --> 00:31:13,410 ಛೇ, ಬಗ್ಗಿ! 529 00:31:19,870 --> 00:31:20,980 ಅಗೋ ಅಲ್ಲಿ. ಅವನನ್ನು ಹಿಡಿಯಿರಿ! 530 00:31:21,180 --> 00:31:23,460 - ಆದರೆ ಬರ್ನ್ಸ್... - ಆಮೇಲೆ! ನನಗೆ ಆ ದೈತ್ಯ ಬೇಕು! 531 00:31:37,560 --> 00:31:38,750 ರುಸ್ಸೋ, ಎಲ್ಲಿರುವೆ? 532 00:31:38,950 --> 00:31:39,980 ಪೂರ್ವಕ್ಕೆ ಹೋಗುತ್ತಿರುವೆ! 533 00:31:40,890 --> 00:31:42,900 ಕ್ವೀನ್ಸ್ ಕಡೆ ಹೋಗು! ಮಧ್ಯದಲ್ಲಿ ಸಿಗುತ್ತೇವೆ! 534 00:33:01,220 --> 00:33:03,100 ಕಾಪಾಡಿ! ಕಾಪಾಡಿ! 535 00:33:05,270 --> 00:33:06,100 ಕಾಪಾಡಿ! 536 00:34:50,460 --> 00:34:53,110 ಎಲ್ಲಿರುವಿರಿ? ಇವರು ಹಿಂದೆಯೇ ಇದ್ದಾರೆ. 537 00:34:53,310 --> 00:34:54,200 ಜಾಗ? 538 00:34:54,390 --> 00:34:55,840 ಈಗಷ್ಟೇ 104 ದಾಟಿದೆ! 539 00:34:56,420 --> 00:34:58,970 ಹತ್ತಿರದಲ್ಲೇ ಇದ್ದೇವೆ, ಸರಿಯೇ! ಆದಷ್ಟು ಅವರಿಂದ ದೂರ ಹೋಗು! 540 00:34:59,880 --> 00:35:00,930 ಬೇಗ! 541 00:35:03,180 --> 00:35:04,140 ಸೂಳೆಮ... 542 00:35:07,060 --> 00:35:07,890 ಗಟ್ಟಿಯಾಗಿ ಕೂರು! 543 00:35:16,610 --> 00:35:17,780 ತಡೆಗಟ್ಟು ಅವರನ್ನು! 544 00:35:20,700 --> 00:35:21,470 ಆರಾಮಿರುವೆಯಾ? 545 00:35:21,670 --> 00:35:24,990 - ಸರಿ, ನಾನು ಬರುವವರೆಗೂ ಇಲ್ಲಿಂದ ಕದಲಬೇಡ. - ಸರಿ. 546 00:35:43,300 --> 00:35:45,390 ಈಗ ನೀನು ನಾನು ಮಾತ್ರ, ಲ್ಯಾಂಗ್ಸ್ಟನ್! 547 00:35:46,350 --> 00:35:48,040 ಈ ಜಾಗದ ಸುತ್ತಲೂ ಬೇಲಿ ಇದೆ, 548 00:35:48,240 --> 00:35:51,060 ಒಂದೇ ನಿರ್ಗಮನ, ಅಲ್ಲಿಗೆ ಹೋಗಲು ನನ್ನನ್ನು ದಾಟಿಯೇ ಹೋಗಬೇಕು! 549 00:36:07,740 --> 00:36:10,000 ತಪ್ಪು ವ್ಯಕ್ತಿಯ ಗೆಳೆಯರನ್ನು ಕೊಂದೆ ನೀನು, ಬೇವರ್ಸಿ. 550 00:36:43,320 --> 00:36:44,490 ಹೋಗೋಣ! 551 00:37:29,570 --> 00:37:30,450 ಬಾ! 552 00:37:33,000 --> 00:37:34,000 ತಲೆ ಬಗ್ಗಿಸಿಡು! 553 00:37:39,210 --> 00:37:42,000 ಬಾ, ಚಕ್ರದ ಹಿಂದೆ ಕೂರು. ಬಾ. 554 00:37:44,130 --> 00:37:47,430 ಹೇ, ನಾನು ಹೇಳಿದಾಗ, ಎಷ್ಟು ಬೇಗ ಆಗುವುದೋ ಅಷ್ಟು ಬೇಗ ಓಡು. 555 00:37:47,630 --> 00:37:48,830 - ಸರಿಯೇ? - ನನ್ನಿಂದ ಆಗಲ್ಲ. 556 00:37:49,030 --> 00:37:52,410 ಆಗುತ್ತೆ ನಿನ್ನಿಂದ! ನಿನಗೇನೂ ಆಗದಂತೆ ನಾನು ನೋಡಿಕೊಳ್ಳುವೆ, ನನ್ನಾಣೆ. 557 00:37:52,610 --> 00:37:54,080 ಆದರೆ ನೀನು ನಾನು ಹೇಳಿದಂತೆ ಮಾಡಬೇಕು. 558 00:37:54,280 --> 00:37:56,860 ಆ ಕಡೆ ಓಡು. 559 00:37:57,060 --> 00:37:59,560 ಏನೇ ಆದರೂ, ತಿರುಗಿ ನೋಡಬೇಡ! 560 00:38:02,070 --> 00:38:04,450 - ಸರಿಯೇ? - ಸರಿ. 561 00:38:04,650 --> 00:38:07,860 ಬಾ. ತಯಾರೇ? 562 00:38:08,530 --> 00:38:09,360 ಈಗ! 563 00:38:31,680 --> 00:38:32,550 ಬೇಗ! 564 00:38:49,150 --> 00:38:50,490 ಎಲ್ಲವೂ ಯಾವಾಗಲೂ ಸರಿ ಇರಲ್ಲ, ಮಗು. 565 00:38:57,660 --> 00:38:58,500 ಜೇನ್! 566 00:38:59,330 --> 00:39:00,170 ಜೇನ್! 567 00:39:04,170 --> 00:39:05,050 ಚಿನ್ನ. 568 00:39:06,880 --> 00:39:07,710 ಯಾರೂ ಇಲ್ಲ! 569 00:39:08,470 --> 00:39:09,300 ಯಾರೂ ಇಲ್ಲ! 570 00:39:12,430 --> 00:39:14,020 911 ಗೆ ಕರೆ ಮಾಡಿ! 571 00:39:14,220 --> 00:39:15,410 ಸರಿ. 572 00:39:15,610 --> 00:39:18,100 ಅಯ್ಯೋ! ಛೇ! 573 00:39:21,310 --> 00:39:22,610 ಇರು, ರುಸ್ಸೋ. 574 00:39:22,810 --> 00:39:24,530 ಸಹಾಯ ಬರುತ್ತಿದೆ. 575 00:39:24,730 --> 00:39:27,260 - ಆ ಹುಡುಗಿ? - ಏನು? 576 00:39:27,460 --> 00:39:28,800 ಆ ಹುಡುಗಿ. 577 00:39:29,000 --> 00:39:31,610 ಆರಾಮವಾಗಿದ್ದಾಳೆ, ಸುರಕ್ಷಿತವಾಗಿದ್ದಾಳೆ. 578 00:40:01,350 --> 00:40:02,730 ಆಂಬ್ಯುಲೆನ್ಸ್ ಬರುತ್ತಿದೆ. 579 00:42:18,360 --> 00:42:20,310 ಉಪ ಶೀರ್ಷಿಕೆ ಅನುವಾದ: ಅನುರಾಧ 580 00:42:20,510 --> 00:42:22,450 ಸೃಜನಶೀಲ ಮೇಲ್ವಿಚಾರಕರು ವಿವೇಕ್