1 00:00:06,080 --> 00:00:07,610 ರೀಚರ್ ಹಿಂದಿನ ಸಂಚಿಕೆಯಲ್ಲಿ... 2 00:00:07,810 --> 00:00:09,650 ಅವನು ಹೇಳಿದ್ದು, "650, ತಲಾ 100 ಸಾವಿರದಲ್ಲಿ." 3 00:00:09,850 --> 00:00:13,280 650 ಲಕ್ಷದ ವರ್ಗಾವಣೆ ಇರಬಹುದು, 650 ಲಕ್ಷದ ಮೋಸ ಇರಬಹುದು. 4 00:00:13,480 --> 00:00:14,870 ಅಥವಾ 650 ಲಕ್ಷದ ಲಂಚ ಇರಬಹುದು. 5 00:00:15,070 --> 00:00:15,910 ಒಬ್ಬನ ಮೇಲೆ ಸಂದೇಹ ಇದೆ. 6 00:00:16,110 --> 00:00:17,040 ಅಜಾರಿ ಮಹಮೂದ್. 7 00:00:17,240 --> 00:00:20,750 ಭಯೋತ್ಪಾದನಾ ಸಂಸ್ಥೆಗಳಿಗೆ ಅಸ್ತ್ರ ಒದಗಿಸುತ್ತಿರುವುದು ಪೊಲೀಸರಿಗೆ ತಿಳಿದಿತ್ತು. 8 00:00:20,950 --> 00:00:22,630 "ಅವನು ಸುಳಿವಿಲ್ಲದ ವ್ಯಕ್ತಿ. ಚಿತ್ರವೂ ಇಲ್ಲ." 9 00:00:22,830 --> 00:00:25,000 ಇವುಗಳು ಭಿನ್ನರಾಶಿಗಳೆಂದರೆ, ಇದು ಒಳ್ಳೆಯ ಕೆಲಸವಲ್ಲ. 10 00:00:25,200 --> 00:00:28,590 ಪ್ರತಿ ಹಾಳೆಯ ಮೇಲೆ, 26 ಅಥವಾ 27 ಸಂಖ್ಯೆಗಳು. 11 00:00:28,790 --> 00:00:31,720 ಅಂದರೆ, ನಿಜವಾದ ಪ್ರಶ್ನೆ, ಅವರು ಏನನ್ನು ಲೆಕ್ಕಿಸುತ್ತಿದ್ದರು? 12 00:00:31,920 --> 00:00:33,990 ಈ ರಾತ್ರಿ ನೀನು ಒಂಟಿಯಾಗಿರಬೇಕಾಗಿಲ್ಲ. 13 00:00:35,070 --> 00:00:37,640 ಅಟ್ಲಾಂಟಿಕ್ ಸಿಟಿಯಲ್ಲಿ ನಮ್ಮನ್ನು ಕೊಲ್ಲಲು ನೋಡಿದರು. 14 00:00:37,840 --> 00:00:41,350 ಆದರೆ ವಿಫಲರಾದರು, ಅವರ ಬಳಿ ನ್ಯೂ ಏಜ್ ಸಂಸ್ಥೆಯ ಪಾರ್ಕಿಂಗ್ ಪಾಸ್ ಇತ್ತು. 15 00:00:41,550 --> 00:00:43,810 ನ್ಯೂ ಏಜ್ ಒಂದು ಏರೋಸ್ಪೇಸ್ ಕಂಪನಿ. 16 00:00:44,010 --> 00:00:46,110 ನಾನು ಮಾರ್ಲೋ ಬರ್ನ್ಸ್, ನ್ಯೂ ಏಜ್ ನ ಕಾರ್ಯಾಚರಣೆ ನಿರ್ದೇಶಕಿ. 17 00:00:46,310 --> 00:00:49,440 ಪಾರ್ಕಿಂಗ್ ಪಾಸ್ ಟ್ರೆವರ್ ಸರೋಪಿಯನ್ ಎನ್ನುವವನಿಗೆ ಕೊಡಲಾಗಿತ್ತು. 18 00:00:49,640 --> 00:00:51,670 - ಅವನ ಗಾಡಿ ಎಲ್ಲಿ? - ಕೊನೆ ಕ್ಷಣದಲ್ಲಿ ಜತೆ ತರಲು ನಿರ್ಧರಿಸಿದೆವು. 19 00:00:58,180 --> 00:01:00,000 ದೇವರೇ. ಇದು ಸ್ವಾನ್. 20 00:01:00,200 --> 00:01:01,290 ನ್ಯೂ ಏಜ್ ಗಾಗಿ ಕೆಲಸ ಮಾಡುತ್ತಿದ್ದ 21 00:01:01,490 --> 00:01:03,430 ನಮ್ಮನ್ನು ಕೊಲ್ಲಲು ಪ್ರಯತ್ನಿಸುತ್ತಿರುವವರೊಂದಿಗೆ. 22 00:01:04,930 --> 00:01:08,420 ರೆಸ್ಟೋರಂಟ್ 23 00:01:08,620 --> 00:01:10,920 ಅದ್ಭುತ. ನಾವು ಕಿಟಕಿಯ ಮೂಲಕ ಕಾರು ಓಡಿಸಿದ್ದು 24 00:01:11,120 --> 00:01:12,930 ನ್ಯೂ ಏಜ್ ಮೆಟ್ಟಿಲ ಮೇಲೆ ಜಾರಿದ ಕಾರ್ಯದರ್ಶಿಯ 25 00:01:13,130 --> 00:01:16,010 ಕರ್ಮಚಾರಿ ಪರಿಹಾರದ ಅರ್ಜಿ ಓದಲಿಕ್ಕೇ? 26 00:01:16,210 --> 00:01:18,820 ಇದಕ್ಕಾಗಿ ನಾವು ಜೈಲಿಗೆ ಹೋಗುವ ಅಪಾಯಕ್ಕೆ ಒಡ್ಡಿಕೊಳ್ಳಬೇಕಿತ್ತೇ? 27 00:01:19,620 --> 00:01:21,980 ಹೂಂ, ನನಗೂ ಏನೂ ಸಿಗಲಿಲ್ಲ. ಯಾವ ಹೊಸ ಮಾಹಿತಿಯೂ ಇಲ್ಲ. 28 00:01:22,180 --> 00:01:25,480 ಹೊಸ ಮಾಹಿತಿ ಇಲ್ಲ ಎಂದು ನಾನು ಹೇಳಲ್ಲ. 29 00:01:25,680 --> 00:01:27,860 ಮೂರು ವಿಶೇಷ ತನಿಖಾಧಿಕಾರಿಗಳ ಸಾವು, 30 00:01:28,060 --> 00:01:28,780 ಒಬ್ಬ ಕಾಣೆ. 31 00:01:28,970 --> 00:01:32,460 ಮತ್ತು ಕಾಣೆಯಾಗಿರುವವನು ನ್ಯೂ ಏಜ್ ನ ಕರ್ಮಚಾರಿ ಆಗಿದ್ದವನು. 32 00:01:34,550 --> 00:01:37,160 ಏನು? ಯಾರಾದರೂ ಹೇಳಲೇಬೇಕಲ್ಲವೇ? 33 00:01:37,360 --> 00:01:39,740 ಸ್ವಾನ್ ಇವರಿಗಾಗಿ ಕೆಲಸ ಮಾಡುತ್ತಿದ್ದನೇ ಅಥವಾ ಇವರಿಗಾಗಿಯೇ? 34 00:01:39,940 --> 00:01:41,580 ಸ್ವಾನ್ ಭ್ರಷ್ಟನಲ್ಲ. 35 00:01:41,780 --> 00:01:45,060 - ನಾವೆಲ್ಲರೂ ಅದನ್ನು ನಂಬಬಯಸುವೆವು... - ಸ್ವಾನ್ ಬಗ್ಗೆ ಗೊತ್ತು ನನಗೆ. ನಮಗೆಲ್ಲರಿಗೂ. 36 00:01:50,440 --> 00:01:52,130 ಇದು ಸಾಧ್ಯವೇ ಇಲ್ಲ ಎನ್ನುವೆಯಾ? 37 00:01:52,330 --> 00:01:54,070 ಹೌದು. ಸಾಧ್ಯವೇ ಇಲ್ಲ. 38 00:01:55,570 --> 00:01:56,820 ಸಿಕ್ಕಿದ್ದರ ಮೇಲೆ ಗಮನವಿರಲಿ. 39 00:02:01,280 --> 00:02:02,120 ಬ್ರಾಡ್? 40 00:02:04,450 --> 00:02:05,540 ಸ್ಟೇಸಿ? 41 00:02:09,710 --> 00:02:10,940 ಇದನ್ನು ಬ್ರಾಡ್ ಎನ್ನುತ್ತಾರೆ. 42 00:02:11,140 --> 00:02:15,360 ಅದು ಕ್ಲಿಪ್. ಅಷ್ಟು ಚಿಕ್ಕದ್ದಕ್ಕೆ ಎರಡು ಹೆಸರಿಡುವುದು ಮೂರ್ಖತನ. 43 00:02:15,560 --> 00:02:17,030 ಈ ಮಾತುಕತೆ ಕೂಡ ಮೂರ್ಖತನವೇ. 44 00:02:17,230 --> 00:02:18,530 ಅಂದ ಹಾಗೆ, 45 00:02:18,730 --> 00:02:21,080 ಕರ್ಮಚಾರಿ ಪಟ್ಟಿಯಲ್ಲಿ ನಮ್ಮ ಹುಡುಗನ ಹೆಸರು ಸಿಕ್ಕಿತು. 46 00:02:21,280 --> 00:02:24,560 ಅವನಲ್ಲಿ ಸಹಾಯಕ ಭದ್ರತಾ ನಿರ್ದೇಶಕನಾಗಿದ್ದ. 47 00:02:29,440 --> 00:02:32,050 {\an8}"ಶೇನ್ ಲಾಂಗ್ಟನ್. ಭದ್ರತಾ ನಿರ್ದೇಶಕ." 48 00:02:32,250 --> 00:02:34,380 ಅಟ್ಲಾಂಟಿಕ್ ನಲ್ಲಿ ಇವನೊಂದಿಗೆಯೇ ಫೋನಲ್ಲಿ ಮಾತಾಡಿದ್ದಿರಬೇಕು. 49 00:02:34,580 --> 00:02:35,470 ಯಾಕೆ ಹಾಗೆ ಅನಿಸುತ್ತೆ? 50 00:02:35,670 --> 00:02:37,390 ಅವನು ಭದ್ರತಾ ವಿಭಾಗದ ಬಾಸ್, ಆದೇಶ ಕೊಡುವುದು ಬಾಸ್, 51 00:02:37,580 --> 00:02:39,600 ಮತ್ತು ಸತ್ತವರಿಗೆ ನಮ್ಮನ್ನು ಕೊಲ್ಲುವ ಅದೇಶ ಇತ್ತು. 52 00:02:39,800 --> 00:02:42,680 ವಿಷಯ ಹೀಗೂ ಇರಬಹುದು. ಇವನೇ ಸ್ವಾನ್ ನನ್ನು ಇದರಲ್ಲೆಲ್ಲಾ ಸಿಲುಕಿಸಿರಬಹುದು. 53 00:02:42,880 --> 00:02:45,060 ಸ್ವಾನ್ ಅವನನ್ನು ಮೊದಲು ಸಿಲುಕಿಸಿಲ್ಲವಾದರೆ. 54 00:02:45,260 --> 00:02:47,690 - ನಾನು ಈಗಾಗಲೇ ಹೇಳಿದೆ... - ಅನಿಸಿಕೆಗಳು ಕೊಲ್ಲುತ್ತವೆ ಅಲ್ಲವೇ? 55 00:02:47,890 --> 00:02:50,870 ಸ್ವಾನ್ 110 ರಲ್ಲಿ ಇದ್ದ ಹಾಗೇ ಇರುವನು ಎಂಬುದು ನಿನ್ನ ಅನಿಸಿಕೆ. 56 00:02:52,630 --> 00:02:56,090 ಹೇ, ಸರೋಪಿಯನ್ ನ ಮನೆ ಹೊರಗೆ ಬೆನ್ನಟ್ಟಿದ್ದು ನೀನು ಇದೇ ವ್ಯಕ್ತಿಯನ್ನು. 57 00:02:56,590 --> 00:02:58,240 ಐಡಿಯಲ್ಲಿರುವುದು ಇದೇ ಚಿತ್ರ. 58 00:02:58,440 --> 00:02:59,760 ಸಹಾಯಕ ಭದ್ರತಾ ಅಧಿಕಾರಿ. 59 00:03:02,050 --> 00:03:02,830 ಅದ್ಭುತ. 60 00:03:03,030 --> 00:03:03,950 ಸ್ವಾನ್, ಕೊಲ್ಲಿನ್ಸ್, 61 00:03:04,150 --> 00:03:06,870 ಎರಡು ನ್ಯೂ ಏಜ್ ಭದ್ರತಾ ಸಿಬ್ಬಂದಿಗಳು ಇದರ ಭಾಗಿಗಳು. 62 00:03:07,070 --> 00:03:10,210 - ಇನ್ನು ಈ ಎಲ್ಲಾ ಬೇವರ್ಸಿಗಳ ಬಗ್ಗೆ ನೋಡಬೇಕು. - ಮಾರ್ಲೋ ಬರ್ನ್ಸ್ ಅನ್ನು ಮರೆಯಬೇಡ. 63 00:03:10,410 --> 00:03:13,590 ಅವಳು ನಮ್ಮನ್ನು ಸೀದಾ ಸಾಯಲು ಕಳಿಸಿದಳು ಸರೋಪಿಯನ್ ನ ಮನೆಯ ವಿಳಾಸ ನೀಡಿದಾಗ. 64 00:03:13,790 --> 00:03:15,460 ಅಂದರೆ, ಇಡೀ ಸಂಸ್ಥೆಯೇ ಇದರಲ್ಲಿ ತೊಡಗಿರಬಹುದು. 65 00:03:15,660 --> 00:03:19,230 ಮತ್ತು ಸಾವಿರಾರು ಕರ್ಮಚಾರಿಗಳು. ಹೇಗೆ ಎಲ್ಲರ ಬಗ್ಗೆ ತಿಳಿಯುವುದು? 66 00:03:22,820 --> 00:03:24,370 ಒಬ್ಬರಾದ ಮೇಲೆ ಒಬ್ಬರು. 67 00:03:24,570 --> 00:03:29,500 ರೀಚರ್ 68 00:03:40,050 --> 00:03:41,030 ನ್ಯೂ ಯಾರ್ಕ್ ನಗರ 69 00:03:41,230 --> 00:03:44,990 ಹಿಂದಿನ ರಾತ್ರಿ, ಒಂದು ರಕ್ಷಣಾ ಸಂಸ್ಥೆಯ ವಿರುದ್ಧ ಅಷ್ಟು ರಾತ್ರಿ ಒಂದು ವಾರಂಟ್ ಕೇಳಿದೆ, 70 00:03:45,190 --> 00:03:48,290 ಅದರ ಒಂದು ಗಂಟೆಯ ನಂತರ ಆ ಜಾಗದ ಮೇಲೆ ದಾಳಿ ನಡೆದಿದೆ. 71 00:03:48,490 --> 00:03:49,920 ಇದರಿಂದ ನಾವು ಹೇಗೆ ಕಾಣುತ್ತೇವೆ ಗೊತ್ತೇ? 72 00:03:50,120 --> 00:03:51,920 ಎಲ್ಲದರಲ್ಲೂ ಐದು ಹೆಜ್ಜೆ ಹಿಂದಿರುವಂತೆ. 73 00:03:52,120 --> 00:03:54,670 ನನಗೆ ಸಾಕಷ್ಟು ಸಾಕ್ಷ್ಯಗಳು ಸಿಕ್ಕಾಗ ನಾನು ವಾರಂಟ್ ಗಾಗಿ ಕೇಳಿದೆ. 74 00:03:54,870 --> 00:03:58,010 ನೀನು ಅದಕ್ಕಾಗಿ ಕಾಯುತ್ತಿದ್ದಾಗ ನಿನಗೆ ಆ ಜಾಗದಲ್ಲಿ ಸಿಗಬೇಕಿದ್ದ ಸಾಕ್ಷ್ಯಗಳು 75 00:03:58,210 --> 00:04:00,970 ಕಾಣೆಯಾಗಿರುತ್ತವೆ. 76 00:04:01,170 --> 00:04:03,680 ನನಗೆ ಗೊತ್ತಿದೆ, ಇದು ನೀನು ಕಣ್ಣಿಡಬೇಕಿದ್ದ 77 00:04:03,880 --> 00:04:06,770 ಆ ಪುಟ್ಟ ಸೈನ್ಯದ ಕೆಲಸ. 78 00:04:06,970 --> 00:04:09,520 ಇದು ಅವರ ಕೆಲಸವಲ್ಲ. ನಾನು ಅವರಿಗೆ ತಿಳಿಸಿ ಹೇಳಿದ್ದೆ 79 00:04:09,720 --> 00:04:12,440 - ಗೆರೆ ದಾಟಿ ಹೋಗಬೇಡಿ ಎಂದು. - ಹಾಗೋ. 80 00:04:12,640 --> 00:04:15,040 ನೀನು ಪ್ರೀತಿಯಿಂದ ಹೇಳಿದರೆ ಅವರು ಕೇಳುವರು ಎಂದುಕೊಂಡೆಯಾ? 81 00:04:15,870 --> 00:04:16,900 ನೀನು ಏನ್ ವೈ ಪಿ ಡಿ! 82 00:04:17,100 --> 00:04:19,400 ಅವರು ಖಾಸಗಿ ಪತ್ತೆದಾರರು! 83 00:04:19,600 --> 00:04:21,070 ನಿನ್ನಿಂದ ಕೆಲಸ ಆಗುವುದಿಲ್ಲವೇ, ರುಸ್ಸೋ? 84 00:04:21,270 --> 00:04:22,760 ಲೆಫ್ಟಿನೆಂಟ್, ಕಿರುಚಬೇಡಿ. 85 00:04:23,300 --> 00:04:24,530 ಕಿರುಚಬಾರದೇ? 86 00:04:24,730 --> 00:04:27,890 ನನ್ನ ಕಚೇರಿಯಲ್ಲಿ ನಾನು ಕಿರುಚಬಾರದೆಂದು ನನಗೇ ಹೇಳುತ್ತಿರುವೆಯಾ? 87 00:04:30,760 --> 00:04:31,750 ಸರಿ. 88 00:04:31,950 --> 00:04:34,840 ದಯವಿಟ್ಟು ಹೋಗಿ ಅವರೇನು ಕಂಡುಕೊಂಡರು ನೋಡುವೆಯಾ? 89 00:04:35,040 --> 00:04:37,520 ಇಷ್ಟು ಪ್ರೀತಿಯಿಂದ ಕೇಳಿದರೆ ಸಾಕೇ, ರುಸ್ಸೋ? 90 00:04:40,520 --> 00:04:42,230 - ನಾನು ನೋಡಿಕೊಳ್ಳುವೆ. - ಅದ್ಭುತ. 91 00:04:43,360 --> 00:04:44,360 {\an8}ಬಾಗಿಲು ಮುಚ್ಚು. 92 00:04:50,330 --> 00:04:51,850 ಈ ಹಾಡು ಯಾರು ಹಾಕಿದ್ದು? 93 00:04:52,050 --> 00:04:54,400 ಇದು ಟಾಕಿಂಗ್ ಹೆಡ್ಸ್. 94 00:04:54,600 --> 00:04:57,270 ನಿನಗೆ ಟಾಕಿಂಗ್ ಹೆಡ್ಸ್ ಇಷ್ಟವಿಲ್ಲವೇ? ನಾವು ನ್ಯೂ ಯಾರ್ಕ್ ನಲ್ಲಿದ್ದೇವೆ. 95 00:04:57,470 --> 00:04:58,530 ಅವರು ನ್ಯೂ ಯಾರ್ಕ್ ಬ್ಯಾಂಡ್. 96 00:04:58,730 --> 00:05:00,440 ನ್ಯೂ ಯಾರ್ಕ್ ಗೆ ಬಂದ ರೋಡ್ ಐಲ್ಯಾಂಡ್ ಬ್ಯಾಂಡ್, 97 00:05:00,640 --> 00:05:03,010 ಮತ್ತು ಇಲ್ಲ, ನನಗೆ ಇಷ್ಟವಿಲ್ಲ ಎಂದಲ್ಲ. ಆದರೆ, 98 00:05:03,670 --> 00:05:07,490 "ಗುರಿಯಿಲ್ಲದ ದಾರಿ"? ನಾವಿಲ್ಲಿ ಎಲ್ಲೂ ತಲುಪದೆ ಕುಳಿತಿರುವಾಗ. 99 00:05:07,690 --> 00:05:09,010 ಸ್ವಲ್ಪ ಹತಾಶಭಾವ ಮೂಡಿಸುತ್ತೆ. 100 00:05:09,680 --> 00:05:11,500 ಇದು ಅವರ ಅತ್ಯುತ್ತಮ ಹಾಡು ಕೂಡ ಅಲ್ಲ. 101 00:05:11,700 --> 00:05:13,060 ನಿನಗೆ "ಸೈಕೋ ಕಿಲ್ಲರ್" ಇಷ್ಟವೇನೋ. 102 00:05:15,270 --> 00:05:16,520 ನನಗೇನೋ ಸಿಕ್ಕಂತಿದೆ. 103 00:05:17,060 --> 00:05:19,920 ನಾನು ಸ್ವಾನ್ ಗೆ ಸಂಬಂಧಿಸಿದಂತೆ ಎಲ್ಲಾ ಡ್ರೈವ್ ಗಳನ್ನು ಹುಡುಕುತ್ತಿದ್ದೇನೆ. 104 00:05:20,120 --> 00:05:21,800 - ಸರಿ? - ಮತ್ತು ಏನೋ ಸರಿ ಇಲ್ಲ ಇಲ್ಲಿ. 105 00:05:22,000 --> 00:05:24,010 ಅವನು ಸಹಾಯಕ ಭದ್ರತಾ ನಿರ್ದೇಶಕ, 106 00:05:24,210 --> 00:05:26,640 ಹೀಗಾಗಿ ಅವನ ಎಲ್ಲಾ ಮೇಲ್ ಗಳಲ್ಲಿ ಲ್ಯಾಂಗ್ಸ್ಟನ್ ಇದ್ದಾನೆ, ಅವನ ಬಾಸ್, 107 00:05:26,840 --> 00:05:29,270 ಮತ್ತು ಇನ್ನಷ್ಟು ಭದ್ರತಾ ಸಿಬ್ಬಂದಿಗಳೂ ಸಹ. 108 00:05:29,460 --> 00:05:31,640 ಸರಿ ಇದೆಯಲ್ಲ. ಅವರೊಂದು ತಂಡ. ಮಾಹಿತಿ ಹಂಚಿಕೊಳ್ಳುತ್ತಾರೆ. 109 00:05:31,840 --> 00:05:33,520 ಆದರೆ ಅವನು ಎಲ್ಲವನ್ನೂ ಹಂಚಿಕೊಳ್ಳಲಿಲ್ಲ. 110 00:05:33,720 --> 00:05:37,190 ಸ್ವಾನ್ ಮತ್ತು ನಮ್ಮ ಸ್ನೇಹಿತೆ ಮಾರ್ಲೋ ಬರ್ನ್ಸ್ ನಡುವೆ ಬಹಳಷ್ಟು ಮೇಲ್ ವಿನಿಮಯ ಆಗಿದೆ. 111 00:05:37,390 --> 00:05:39,030 ಅವರಿಬ್ಬರೇ. ಬೇರೆ ಯಾರೊಂದಿಗೂ ಹಂಚಿಕೆ ಆಗಿಲ್ಲ. 112 00:05:39,220 --> 00:05:39,940 ಯಾವ ವಿಷಯದ ಬಗ್ಗೆ? 113 00:05:40,140 --> 00:05:42,800 ಸಂಗೀತ, ಆದರೆ ನಿಜವಾಗಿ ಸಂಗೀತವಲ್ಲ. 114 00:05:43,380 --> 00:05:44,210 ನಿನಗೆ ಹೇಗೆ ಗೊತ್ತು? 115 00:05:44,880 --> 00:05:45,660 ಅವನು ಬರೆದಿರುವುದು ಕೇಳಿ, 116 00:05:45,860 --> 00:05:47,990 "ಅಂದು ನಾನೊಂದು ಆಲ್ಬಂ ಕೇಳುತ್ತಿದ್ದೆ, 117 00:05:48,190 --> 00:05:52,290 "ನಿನಗೆ ಇಷ್ಟವಾಗಬಹುದು. ಜಿಮಿ ಹೆಂಡ್ರಿಕ್ಸ್, ಆಕ್ಸಿಸ್: ಬೋಲ್ಡ್ ಆಸ್ ಲವ್. 118 00:05:52,490 --> 00:05:55,460 "ಆರನೇ ಹಾಡು ಅದ್ಭುತವಾಗಿದೆ. ಕೇಳಿ ಏನನಿಸುತ್ತದೆ ಹೇಳು." 119 00:05:55,660 --> 00:05:58,460 ಸ್ವಾನ್ ಗೆ ಹೆಂಡ್ರಿಕ್ಸ್ ಇಷ್ಟವಿರಲಿಲ್ಲ. ಗಟ್ಟಿ ಗಿಟಾರ್ ಯಾವುದೂ... 120 00:05:58,660 --> 00:06:01,880 ಸ್ಕೈನಾರ್ಡ್, ಹೆಂಡ್ರಿಕ್ಸ್, ಜೆಪ್ಪೆಲಿನ್, ಹೂ ಯಾವುದೂ. 121 00:06:02,080 --> 00:06:04,470 - ಅದು ಅವನ ನಿಯಮ. - ಮೇಲ್ ನಲ್ಲಿ ಯಾರನ್ನೂ ಸೇರಿಸದೆ 122 00:06:04,670 --> 00:06:07,090 ಇಷ್ಟವಿಲ್ಲದ್ದನ್ನು ಇಷ್ಟವೆನ್ನುತ್ತಿದ್ದಾನೆ. 123 00:06:07,290 --> 00:06:08,100 ಯಾವುದೋ ಕೋಡ್ ಇರಬೇಕು. 124 00:06:08,300 --> 00:06:11,620 ಅಥವಾ ಅವಳೊಂದಿಗೆ ಮಲಗಲು ನೋಡುತ್ತಿರಬಹುದು. 125 00:06:13,950 --> 00:06:16,540 ನಾನು ಒಮ್ಮೆ ಒಂದು ಹುಡುಗಿಗೆ ನನಗೆ ಜಾರ್ಜಿಯ ಓ-ಕೀಫ್ ಇಷ್ಟ ಎಂದಿದ್ದೆ. 126 00:06:17,450 --> 00:06:18,560 ನಾವು ಏನೇನೋ ಹೇಳುತ್ತೇವೆ. 127 00:06:18,760 --> 00:06:21,210 ಹೂಂ. ಇಲ್ಲಿ ಆರನೇ ಹಾಡು "ಲಿಟಲ್ ವಿಂಗ್" ಎಂದಿದ್ದಾನೆ. 128 00:06:23,340 --> 00:06:24,380 ಒಂದು ನಿಮಿಷ. 129 00:06:27,050 --> 00:06:29,660 - ನೀನು ಬುದ್ಧಿವಂತೆ ಎಂದಿದ್ದೇನೆಯೇ, ನೀಗ್ಲೇ? - ಸಾಕಷ್ಟು ಬಾರಿ ಇಲ್ಲ. 130 00:06:29,860 --> 00:06:32,910 ಇಲ್ಲಿ. ಫೆಡರಲ್ ರಕ್ಷಣಾ ಯೋಜನೆಯ ಮೇಲಿನ ಒಂದು ಫೈಲ್, ಹೆಸರು "ಲಿಟಲ್ ವಿಂಗ್." 131 00:06:33,110 --> 00:06:35,500 ನ್ಯೂ ಏಜ್ ನ ಇದುವರೆಗಿನ ಅತಿ ದೊಡ್ಡ ಒಪ್ಪಂದ. 132 00:06:35,700 --> 00:06:39,000 ನಾನು ನೋಡಿರುವ ಅವರ ಬೇರೆ ಎಲ್ಲಾ ಒಪ್ಪಂದಕ್ಕಿಂತ ನಾಲ್ಕು ಪಟ್ಟು ದೊಡ್ಡದು. 133 00:06:39,200 --> 00:06:40,500 ಒಂಬತ್ತು ಅಂಕಿ ಮೊತ್ತದ ಒಪ್ಪಂದ. 134 00:06:40,700 --> 00:06:42,150 ಇದಕ್ಕಿಂತ ಕಡಿಮೆಗಾಗಿ ಕೊಲೆ ಆಗುತ್ತವೆ. 135 00:06:45,570 --> 00:06:47,130 {\an8}ಈ ಇಂಟರ್-ಆಫೀಸ್ ಮೆಮೊ ನೋಡಿ. 136 00:06:47,330 --> 00:06:50,430 {\an8}ಯಾವುದೋ ಮಿಲಿಟರಿಯ ದೊಡ್ಡ ಮನುಷ್ಯನಿಗಾಗಿ, ಲಿಟಲ್ ವಿಂಗ್ ತಂತ್ರಜ್ಞಾನದ ಪರೀಕ್ಷೆ ಮಾಡಲಾಗಿದೆ. 137 00:06:50,630 --> 00:06:51,560 ಸಚಿವನಿಗಾಗಿ. 138 00:06:51,760 --> 00:06:53,430 ಎಂತಹ ಪರೀಕ್ಷೆ? ಎಲ್ಲಿ? 139 00:06:53,630 --> 00:06:54,390 ವಿವರಗಳಿಲ್ಲ. 140 00:06:54,590 --> 00:06:56,600 ಆದರೆ ಲಿಟಲ್ ವಿಂಗ್ ಅನ್ನು ಸ್ಥಾಪಿಸಲು ಮಾಲ್ಕಮ್ ಲಾವೋಯ್ 141 00:06:56,800 --> 00:07:00,150 ಕಾಂಗ್ರೆಸ್ ಮತಗಳನ್ನು ಪಡೆಯುತ್ತಾರೆ ಎಂದು ಭರವಸೆ ನೀಡಿದರು ಎಂದು ಬರೆದಿದೆ. 142 00:07:00,350 --> 00:07:01,230 ಬರೆದಂತೆ ಓದುತ್ತಿದ್ದೇನೆ, 143 00:07:01,430 --> 00:07:03,690 "ಇಲ್ಲಿ ನಡೆಯುತ್ತಿರುವ ಕೆಲಸದ ಮೇಲೆ ಅವರಿಗೆ ಸಂಪೂರ್ಣ ಭರವಸೆ ಇದೆ 144 00:07:03,890 --> 00:07:05,590 "ಮತ್ತು ನಮಗೆ ಬೇಕಾದ ಸಹಾಯ ಮಾಡುತ್ತಾರೆ." 145 00:07:06,920 --> 00:07:09,570 ಹಣ ನೀಡಿದರೆ, ಲಾವೋಯ್ ಸ್ನಫಲಪೇಗಸ್ ಮೇಲೆ ಕೂಡ ಭರವಸೆ ಇಡುತ್ತಾನೆ. 146 00:07:09,770 --> 00:07:10,870 ನಿನಗಿವನು ಗೊತ್ತೇ? 147 00:07:11,070 --> 00:07:14,080 ಹೆಸರಷ್ಟೇ. ಡಿಸಿಯಲ್ಲಿ ಅವನನ್ನು "ಕಾಗದದ ಚೀಲ" ಎಂದು ಕರೆಯುತ್ತಾರೆ. 148 00:07:14,280 --> 00:07:17,460 ಗೆದ್ದೆತ್ತಿನ ಬಾಲ ಹಿಡಿಯುವವನು ಅವನು. 149 00:07:17,660 --> 00:07:19,250 ಸ್ವಲ್ಪ ನೀತಿಗೆಟ್ಟ ಕೆಲಸ ಮಾಡುವವನು. 150 00:07:19,450 --> 00:07:22,500 ಅಂದರೆ, ಸರ್ಕಾರದ ಜೊತೆ ಒಪ್ಪಂದದಿಂದ ನ್ಯೂ ಏಜ್ ದುಡ್ಡು ಮಾಡುತ್ತಿದ್ದರೆ, 151 00:07:22,700 --> 00:07:24,800 ಮತ್ತು ಲಾವೋಯ್ ಕಾಂಗ್ರೆಸ್ಸಿನಲ್ಲಿ ಇವರ ಸಮರ್ಥಕನೆಂದರೆ, 152 00:07:25,000 --> 00:07:27,510 ಲಾವೋಯ್ ಹಿಡಿದಿರುವ ಗೆದ್ದೆತ್ತಿನ ಬಾಲ ನ್ಯೂ ಏಜ್ ನದ್ದು. 153 00:07:27,710 --> 00:07:28,980 ಕೆಟ್ಟದಾಗಿದೆ. 154 00:07:32,570 --> 00:07:35,390 ಅಂದರೆ, ಕಾಣೆಯಾಗಿರುವ ಸ್ವಾನ್, ಭ್ರಷ್ಟನಿರಬಹುದು, ಅಥವಾ ಇಲ್ಲದಿರಬಹುದು, 155 00:07:35,590 --> 00:07:37,060 ಮತ್ತು ನಮ್ಮನ್ನು ಕೊಲ್ಲಲು ನೋಡುತ್ತಿರುವ 156 00:07:37,260 --> 00:07:38,980 ಮಾರ್ಲೋ ಬರ್ನ್ಸ್ ಗೆ, ಅನೈತಿಕ ಸಚಿವ ನಡೆಸುತ್ತಿರುವ 157 00:07:39,180 --> 00:07:41,940 ಕಾರ್ಯಕ್ರಮದ ಬಗ್ಗೆ ಕೋಡ್ ಕಳಿಸಿದ್ದಾನೆ. 158 00:07:42,140 --> 00:07:43,400 ಮಾಲ್ಕಮ್ ಲಾವೋಯ್ ಜೊತೆ ಮಾತಾಡಬೇಕು. 159 00:07:43,600 --> 00:07:46,490 ಏನು ಗೊತ್ತು ಎಂದು ತಿಳಿಯುವಷ್ಟು ಅವನ ಹತ್ತಿರ ಹೋಗುವುದು ಸಾಧ್ಯವಿಲ್ಲ. 160 00:07:46,690 --> 00:07:49,950 ಬೇಕಾಗಿಲ್ಲ. ಯಾವುದಕ್ಕೆ ಮತ ಹಾಕುತ್ತಿದ್ದಾರೆ ಎಂದೂ ಅವರಿಗೆ ತಿಳಿದಿರುವುದಿಲ್ಲ. 161 00:07:50,150 --> 00:07:52,910 1,000-ಪುಟಗಳ ಮಸೂದೆಗಳು, ಶಾಸಕಾಂಗ ದಾಖಲೆ, ಅವರು ಅದನ್ನೆಲ್ಲಾ ಓದಲ್ಲ. 162 00:07:53,110 --> 00:07:56,430 ಅವರಿಗೆ ಹೇಳಿದಂತೆ ಮತ ಹಾಕುತ್ತಾರೆ. ಆದರೆ ಅವನ ಶಾಸಕಾಂಗ ನಿರ್ದೇಶಕ? 163 00:07:56,630 --> 00:07:58,500 ಅವರು ಮಸೂದೆ ಮತ್ತು ಕಾನೂನು ರಚಿಸುವುದು, 164 00:07:58,700 --> 00:08:01,460 ನಮಗೆ ಒಳ್ಳೆಯದೇ, ಯಾಕೆಂದರೆ ಅವರಿಗೆ ಯಾವುದೇ ಭದ್ರತೆಗಳಿರುವುದಿಲ್ಲ. 165 00:08:01,660 --> 00:08:03,230 ಅವರು ನಮ್ಮೊಂದಿಗೆ ಏಕೆ ಮಾತಾಡುತ್ತಾರೆ? 166 00:08:04,140 --> 00:08:06,860 ಅವರು ನಮ್ಮೊಂದಿಗೆ ಮಾತಾಡಲು ಬೇಡುವಂತೆ ಮಾಡಬಲ್ಲೆ. 167 00:08:12,740 --> 00:08:14,860 ಹೇಗದು? ನಮಗೂ ತಿಳಿಸು. 168 00:08:17,120 --> 00:08:20,410 ನೋಡು, ಡಿಸಿಯಲ್ಲಿ ಮುಚ್ಚುಮರೆ ಕೆಲಸ ಮಾಡುವ ದೊಡ್ಡ ದೊಡ್ಡ ಜನರು 169 00:08:21,580 --> 00:08:23,110 ಬಹಳಷ್ಟು ಇದ್ದಾರೆ. 170 00:08:23,310 --> 00:08:24,860 ಕಾನೂನು ಬಾಹಿರವಲ್ಲ, ಆದರೆ ನಾಚಿಕೆಗೇಡು. 171 00:08:25,060 --> 00:08:27,150 ಮುಚ್ಚುಮರೆ ಮಾಡಬೇಕಾದ ಖಾಸಗಿ ಕ್ಷಣಗಳು. 172 00:08:27,350 --> 00:08:31,110 ನನ್ನ ಕೆಲಸ ಅವುಗಳು ಹೊರಬರದಂತೆ ನೋಡಿಕೊಳ್ಳುವುದು. 173 00:08:31,310 --> 00:08:34,030 ಮತ್ತು ರಹಸ್ಯಗಳು ಗೊತ್ತಿರುವವರು, ರಹಸ್ಯಗಳನ್ನು ಬಳಸಿಕೊಳ್ಳುತ್ತಾರೆ. 174 00:08:34,230 --> 00:08:35,030 ಅಂದರೆ, ಬ್ಲಾಕ್ಮೇಲ್ ಮಾಡುವೆ. 175 00:08:35,230 --> 00:08:36,490 ಪ್ರೋತ್ಸಾಹ ನೀಡುವೆ. 176 00:08:36,690 --> 00:08:38,120 ಅದ್ಭುತ, ಓ'ಡಿ. 177 00:08:38,320 --> 00:08:39,960 ಹಾಗೇ ಅಂದುಕೋ. 178 00:08:40,160 --> 00:08:42,960 ಹೇ, ಮಕ್ಕಳ ಶಾಲೆ ಶುಲ್ಕ ಕೂಡ ಕಟ್ಟಬೇಕು ನಾನು. 179 00:08:43,160 --> 00:08:44,210 ನಾನು ನಿಯಮಗಳನ್ನು ಮುರಿಯಲ್ಲ. 180 00:08:44,410 --> 00:08:47,670 ನಾನು ಜನರ ಮುಂದೆ ಸತ್ಯ ಬಿಚ್ಚಿಟ್ಟು, ಅವರು ಸರಿ ದಾರಿಯಲ್ಲಿ ನಡೆಯಲಿಲ್ಲವಾದರೆ 181 00:08:47,870 --> 00:08:49,880 ಏನಾಗುತ್ತೆ ಅಂದು ತೋರಿಸುತ್ತೇನೆ. 182 00:08:50,080 --> 00:08:51,880 ಹತ್ತು ನಿಮಿಷ ಕೊಡಿ, ಸ್ವಲ್ಪ ಕರೆಗಳನ್ನು ಮಾಡಿ ಬರುವೆ, 183 00:08:52,080 --> 00:08:56,030 ಶಾಸಕಾಂಗ ನಿರ್ದೇಶಕ ಮತ್ತವನ ದೌರ್ಬಲ್ಯವನ್ನು ಕಂಡುಹಿಡಿದು ಬರುತ್ತೇನೆ. 184 00:08:57,820 --> 00:08:58,660 ಹಾಗೇ ಮಾಡು. 185 00:08:59,950 --> 00:09:01,120 ಸರಿ. 186 00:09:04,370 --> 00:09:05,210 ಧನ್ಯವಾದ. 187 00:09:09,460 --> 00:09:11,240 ಸ್ವಾನ್ ಬಗ್ಗೆ ಮಾತಾಡಲು ನಿನಗಿಷ್ಟವಿಲ್ಲ ಗೊತ್ತು... 188 00:09:11,440 --> 00:09:14,950 ಸ್ವಾನ್ ಭ್ರಷ್ಟನಲ್ಲ. ಭ್ರಷ್ಟನಾಗಿದ್ದರೆ ಉಳಿದವರಂತೆ ಮಾಯವಾಗುತ್ತಿರಲಿಲ್ಲ. 189 00:09:15,150 --> 00:09:17,370 ಅವನು ಉಳಿದವರಂತೆ ಮಾಯವಾಗಲಿಲ್ಲ. 190 00:09:17,570 --> 00:09:19,660 ಅವನ ದೇಹ ಸಿಗಲಿಲ್ಲ, ಅವನ ಜಾಗದ ಮೇಲೆ ಯಾರೂ ದಾಳಿ ಮಾಡಿಲ್ಲ. 191 00:09:19,860 --> 00:09:23,310 ಅವನು ನಾಯಿಯನ್ನು ಹಾಗೆ ಸಾಯಲು ಬಿಡುತ್ತಿರಲಿಲ್ಲ. ಸ್ವಾನ್ ಅಂತಹವನಲ್ಲ. 192 00:09:25,430 --> 00:09:26,270 ಇರಬಹುದೇನೋ. 193 00:09:27,020 --> 00:09:28,460 ಅಥವಾ ಅವನು ಓಡಿಹೋಗಿರಬಹುದು, 194 00:09:28,660 --> 00:09:32,590 ಮೂರು ಕೋಪಗೊಂಡ ಸೈನಿಕರು ಅವರ ನಾಯಕನೊಂದಿಗೆ ಅವನ ಹಿಂದೆ ಬರುತ್ತಾರೆ ಎಂದು. 195 00:09:32,790 --> 00:09:33,820 ನಾಯಿಯನ್ನು ಮರೆತಿರಬಹುದು. 196 00:09:36,780 --> 00:09:40,140 ಸರಿ, ಕೇಳಿ. 110 ರ ನಂತರ ಸ್ವಾನ್ ಏನು ಮಾಡುತ್ತಿದ್ದ ನಮಗೆ ಗೊತ್ತಿಲ್ಲ. 197 00:09:40,340 --> 00:09:43,100 ಅವನಿಗೆ ಹಣದ ತೊಂದರೆ ಆಗಿರಬಹುದು. ಅವನು ಲಂಚ ತೆಗೆದುಕೊಳ್ಳುತ್ತಿರಬಹುದು. 198 00:09:43,300 --> 00:09:46,110 ನಾನು ಲಂಚ ತೆಗೆದುಕೊಳ್ಳುತ್ತಿದ್ದೇನೆಂದು ಯಾರಾದರೂ ಹೇಳಿದರೆ ನಂಬುವೆಯಾ? 199 00:09:46,300 --> 00:09:47,150 ಇಲ್ಲ. 200 00:09:47,350 --> 00:09:49,070 ನಾನು ಹೇಳುತ್ತಿರುವುದಿಷ್ಟೇ, 201 00:09:49,270 --> 00:09:51,650 ನಾವು ಅಂದುಕೊಂಡಷ್ಟು ಚೆನ್ನಾಗಿ ನಮಗೆ ಜನರು ಗೊತ್ತಿಲ್ಲದಿರಬಹುದು. 202 00:09:51,850 --> 00:09:54,800 ನಾನು ಭರ್ತಿ ಮಾಡಿಕೊಂಡ ಟೋನಿ ಸ್ವಾನ್ ಇದರ ಭಾಗವಾಗಿರಲು ಸಾಧ್ಯವಿಲ್ಲ. 203 00:09:56,590 --> 00:09:57,420 ಅಷ್ಟೇ. 204 00:10:06,980 --> 00:10:09,670 ನಾವ್ಯ ಬ್ಯಾಡ್ಜ್ ಹೊರತೆಗೆದಾಗ ಅವರ ಮುಖ ನೋಡಿದಿರಾ? 205 00:10:09,870 --> 00:10:10,960 ಸಚಿನ್ ಸಿಕ್ಸರ್ ಬಾರಿಸಿದಾಗ 206 00:10:11,160 --> 00:10:14,570 ಅಬ್ದುಲ್ ಕಾದಿರ್ ನ ಮುಖ ಆದಂತೆ ಆಗಿತ್ತು. 207 00:10:15,360 --> 00:10:17,550 ಅಬ್ದುಲ್ ಕಾದಿರ್? ಹೊಸ ನಿಯಮ, ಮಗು. 208 00:10:17,750 --> 00:10:18,640 ನೀನು ಹುಟ್ಟುವುದಕ್ಕೂ ಮೊದಲು 209 00:10:18,840 --> 00:10:20,680 ನಡೆದ ಆಟಗಳ ಬಗ್ಗೆ ಮಾತಾಡುವಂತಿಲ್ಲ. 210 00:10:20,880 --> 00:10:22,020 ಸಚಿನ್! 211 00:10:22,220 --> 00:10:24,180 ಈ ಪ್ರಕರಣ ಇನ್ನೇನು ಮುಗಿಯುವಂತಿದೆ. 212 00:10:24,380 --> 00:10:27,020 ನಮಗೇನು ಸಿಗಬಹುದು? ಪ್ರೋತ್ಸಾಹಧನ? ಬಡ್ತಿ? 213 00:10:27,220 --> 00:10:28,480 ಕೇಳಿಯೇ ಖುಷಿಯಾಯಿತು. 214 00:10:28,680 --> 00:10:29,770 ಆರಾಮವಾಗಿ, ಮೇಜರ್. 215 00:10:29,970 --> 00:10:31,900 ಇನ್ನೂ ಬಹಳಷ್ಟು ಕೆಲಸ ಬಾಕಿ ಇದೆ. 216 00:10:32,100 --> 00:10:34,450 ಇನ್ನಷ್ಟು ಬಂಧನಗಳು, ಇನ್ನಷ್ಟು ಕಟ್ಟಡ ಬೀಳಿಸುವುದು, 217 00:10:34,640 --> 00:10:38,570 ಕಾರ್ಗೋ ವಿಮಾನಗಳು, ಜೀಪ್, ಹೆಲಿಕಾಪ್ಟರ್ ಗಳು, ಮೂರು ಮೂರು ಖಂಡಗಳಲ್ಲಿ. 218 00:10:38,770 --> 00:10:40,590 ಸದ್ಯಕ್ಕೆ ಆಚರಿಸು, ತಾತ. 219 00:10:41,590 --> 00:10:42,830 ದೊಡ್ಡವರಿಗೆ ಮರ್ಯಾದೆ ನೀಡು. 220 00:10:43,030 --> 00:10:45,430 ಹೌದು, ಆರಾಮವಾಗಿ. ಮುದಿಯನದಿನ್ನೂ ನಿದ್ದೆ ಆಗಿಲ್ಲ. 221 00:10:47,640 --> 00:10:51,050 ಸಂಪೂರ್ಣ ಶುದ್ಧತೆ ಸಿಕ್ಕಂತಿದೆ ಇಲ್ಲಿ, ರೀಚರ್. 222 00:10:51,240 --> 00:10:51,960 ಅಂದರೆ? 223 00:10:52,160 --> 00:10:54,470 ಇದು ಎಷ್ಟು ಶುದ್ಧವಾಗಿದೆಯೆಂದರೆ, ತೇಲುತ್ತಿದೆ. 224 00:10:54,660 --> 00:10:55,470 ಎಷ್ಟು ಶುದ್ಧ? 225 00:10:55,670 --> 00:10:56,610 ತೊಂಬತ್ತೊಂಬತ್ತು ಪ್ರತಿಶತ. 226 00:11:00,990 --> 00:11:03,720 ಅದಕ್ಕೇ ಮಕ್ಕಳು ಅಷ್ಟು ಸುಲಭವಾಗಿ ಚಟ ಹಚ್ಚಿಕೊಳ್ಳುತ್ತಿದ್ದಾರೆ. 227 00:11:03,920 --> 00:11:06,460 ಆರಾಮವಾಗಿ, ಕ್ರೀಡಾಭಿಮಾನಿಗಳೇ, ಎದ್ದೇಳಬೇಕಿಲ್ಲ. 228 00:11:06,660 --> 00:11:09,000 ಬೇಗನೇ ಒಳ್ಳೆಯ ಸುದ್ದಿ ಬರುವಂತಿದೆ. 229 00:11:11,250 --> 00:11:12,670 ದೊಡ್ಡ ವ್ಯವಹಾರ ಬಯಲು ಮಾಡಿದಂತಿದೆ. 230 00:11:15,710 --> 00:11:17,150 ಕೆಜಿಗಟ್ಟಲೆ ನಶೆ, 231 00:11:17,350 --> 00:11:19,910 ಮತ್ತು ಸ್ನೇಹಿತರನ್ನೇ ಸಿಕ್ಕಿ ಹಾಕಿಸುತ್ತಿದ್ದ 232 00:11:20,110 --> 00:11:21,830 ಒಂದಷ್ಟು ಬೇವರ್ಸಿ ಬೀದಿ ಮಾರಾಟಗಾರರು. 233 00:11:22,030 --> 00:11:25,430 ಇವೆಲ್ಲಾ ಚಿಕ್ಕ ಮೀನುಗಳು. ಬೇಗನೇ ದೊಡ್ಡ ಮೀನುಗಳನ್ನೂ ಸಹ ಹಿಡಿಯುತ್ತೇವೆ. 234 00:11:26,300 --> 00:11:28,500 ಈ ಪ್ರಕರಣ ಶುರು ಮಾಡಿಕೊಂಡಾಗ ನಾನು ಏನು ಹೇಳಿದ್ದೆ? 235 00:11:28,700 --> 00:11:32,890 "ಇದು ದೈತ್ಯ ಪ್ರಕರಣ, ಎಲ್ಲಕ್ಕೂ ಸಿದ್ಧವಾಗಿರಿ" ಎಂದು. 236 00:11:34,350 --> 00:11:35,420 ಹೌದನಿಸುತ್ತೆ. 237 00:11:35,620 --> 00:11:36,900 ಅಂದ ಹಾಗೆ, 238 00:11:37,360 --> 00:11:38,860 ಹೋರ್ಟೆನ್ಸ್ IV ಹೇಗಿದ್ದಾನೆ? 239 00:11:39,730 --> 00:11:42,510 ಇಪ್ಪತ್ತು ತಿಂಗಳು, ಈಗಲೇ ದೊಡ್ಡವನಂತೆ ಆಡುತ್ತಾನೆ. 240 00:11:42,710 --> 00:11:43,780 ತುಂಬಾ ಜಾಣನಂತೆ. 241 00:11:45,320 --> 00:11:47,660 ಒಳ್ಳೆಯ ಕೆಲಸ, ಎಲ್ಲರದೂ. 242 00:11:48,240 --> 00:11:49,650 ಅಂದ ಹಾಗೆ, 243 00:11:49,840 --> 00:11:52,310 ಬಕಾರ್ಡಿ ಕುಡಿದು ಆಚರಿಸುವ ಸಮಯ. 244 00:11:52,510 --> 00:11:53,900 151 ಪ್ರಕರಣಗಳು ಮುಗಿದಿವೆ. 245 00:11:54,100 --> 00:11:56,420 ಪ್ರಕರಣ ಮುಗಿಯುವವರೆಗೂ ಮುಗಿದಿರುವ ಪಟ್ಟಿಗೆ ಸೇರಿಸಬೇಡಿ. 246 00:11:58,630 --> 00:12:00,660 ನಮ್ಮ ವೃತ್ತಿಯ ಜನರನ್ನು ವಿದೇಶಕ್ಕೆ ಕಳಿಸುತ್ತಾರೆ, 247 00:12:00,860 --> 00:12:03,950 ಅಲ್ಲಿ ಅವರ ಮೇಲೆ ಗುಂಡು ಹಾರಬಹುದು, ಬಾಂಬ್ ಬೀಳಬಹುದು, ಸ್ಫೋಟಗೊಳ್ಳಬಹುದು. 248 00:12:04,150 --> 00:12:05,990 ಆದರೆ ಈ ಬೇವರ್ಸಿಗಳು ಇದನ್ನು ಮಾರಿ 249 00:12:06,190 --> 00:12:08,390 ನಮ್ಮೆಲ್ಲರ ಪಿಂಚಣಿಗಿಂತ ಹೆಚ್ಚು ಹಣ ಮಾಡುತ್ತಾರೆ. 250 00:12:10,270 --> 00:12:11,180 ಇದು ಸರಿ ಅಲ್ಲ 251 00:12:12,560 --> 00:12:13,770 ಎಂದಷ್ಟೇ ಹೇಳುತ್ತಿರುವುದು. 252 00:12:15,190 --> 00:12:17,210 48 ಕಿಲೋಗೆ ಎಷ್ಟಿರುತ್ತೆ? 253 00:12:17,410 --> 00:12:18,170 ನಲವತ್ತೇಳು. 254 00:12:18,370 --> 00:12:20,900 ಒಂದು ಕಡಿಮೆ ಇದೆ. ನಲವತ್ತೇಳಿದೆ, ನಲವತ್ತೆಂಟಲ್ಲ. 255 00:12:21,820 --> 00:12:23,850 ತನಿಖೆಯಲ್ಲಿ ವಿವರಗಳು ಮುಖ್ಯ. 256 00:12:24,050 --> 00:12:26,060 ಒಂದು ಕಿಲೋ ಹೆರೋಯಿನ್ ಒಂದು ಮುಖ್ಯ ವಿವರವೇ. 257 00:12:26,260 --> 00:12:29,060 ಇದು ಅಸಾಧ್ಯ. ನಾನು ಅಲ್ಲಿ 48 ಎಂದು ಲೆಕ್ಕ ಹಾಕಿದೆ. 258 00:12:29,260 --> 00:12:32,400 ಒಂದೋ ನೀನು ತಪ್ಪು ಲೆಕ್ಕ ಹಾಕಿದೆ. ಇಲ್ಲವೇ ಅವರು ಒಂದು ಎಗರಿಸಿದರು. 259 00:12:32,600 --> 00:12:35,690 ಇಂತಹ ಕೆಲಸ ಮಾಡಿದರೆ, ಹೆಚ್ಚು ವರ್ಷ ಕೆಲಸದಲ್ಲಿರಲ್ಲ. 260 00:12:35,890 --> 00:12:38,960 ಸ್ವಾನ್ ಗಾಡಿಗೆ ನಾವು ಪಕ್ಕಾ 48 ಕಿಲೋ ಹಾಕಿದೆವು. 261 00:12:42,090 --> 00:12:43,170 ನಿನ್ನ ಗಾಡಿ ಪರಿಶೀಲಿಸೋಣ. 262 00:12:55,270 --> 00:12:56,100 ಏನೂ ಇಲ್ಲ. 263 00:13:11,620 --> 00:13:12,450 ಇಗೋ, ಪರಿಹಾರವಾಯಿತು. 264 00:13:14,750 --> 00:13:18,300 ನಾನು ಓಡಿಸುತ್ತಿರುವಾಗ ಬಿದ್ದು ಸಿಕ್ಕಿಬಿದ್ದಿರಬೇಕು. 265 00:13:18,500 --> 00:13:22,000 ಹೀಗಾಗಿದ್ದಕ್ಕೆ ಈಗ ಮೊದಲ ಸುತ್ತು ನನ್ನ ಕಡೆಯಿಂದ. 266 00:13:25,220 --> 00:13:28,300 ಒಂದು ಕೆಜಿ ಹೆರೋಯಿನ್ ಕಳೆದುಹೋಗುತ್ತಿತ್ತು, ನೀನು ಎರಡು ಸುತ್ತು ಕೊಡಿಸಬೇಕು. 267 00:13:31,970 --> 00:13:32,810 ಏನು? 268 00:13:33,430 --> 00:13:34,270 ಏನಿಲ್ಲ. 269 00:13:46,150 --> 00:13:50,220 ನಾನದರ ಬಗ್ಗೆ ಮರೆತುಹೋಗಿದ್ದೆ. ಆದರೂ ಅದು ನಿನ್ನ ವಾದವನ್ನು ಬೆಂಬಲಿಸುವುದಿಲ್ಲ. 270 00:13:50,420 --> 00:13:53,770 ಸ್ವಾನ್ ಅದನ್ನು ಕದಿಯುತ್ತಿದ್ದನೇನೋ. ಗೊತ್ತಾಗಿದ್ದಕ್ಕೆ ಭಯಪಟ್ಟು ಹಿಂದಿರುಗಿಸಿರಬೇಕು. 271 00:13:53,970 --> 00:13:56,400 ಅಷ್ಟು ಹಣ ಕಳೆದುಕೊಂಡು ಬೇಜಾರಲ್ಲಿದ್ದನೇನೋ. 272 00:13:56,600 --> 00:13:57,940 ಲಿಟಲ್ ವಿಂಗ್ ಬಂದಾಗ 273 00:13:58,140 --> 00:13:59,980 ಮತ್ತೆ ಅವಕಾಶ ಕಳೆದುಕೊಳ್ಳಲು ಇಷ್ಟವಿರಲಿಲ್ಲವೇನೋ. 274 00:14:00,180 --> 00:14:03,320 ಬಹಳ ಸಂಶಯಗಳು. ನನ್ನ ಮನಸ್ಸು ಹೇಳುತ್ತಿದೆ ಅವನು ಒಳ್ಳೆಯ ಮನುಷ್ಯ ಎಂದು. 275 00:14:03,520 --> 00:14:05,960 ನಿನ್ನ ಮನಸ್ಸೆಂದೂ ತಪ್ಪು ಹೇಳಿಲ್ಲವೇ? 276 00:14:08,170 --> 00:14:09,340 ನನಗೇನನಿಸುತ್ತಿದೆ ಗೊತ್ತೇ? 277 00:14:11,340 --> 00:14:14,250 ಅವನನ್ನು 110ರಲ್ಲಿ ಸೇರಿಸಿಕೊಂಡವನು ನೀನು, ಮುಗ್ಧನಾಗಿರಲೆಂದು ಆಶಿಸುತ್ತಿರುವೆ. 278 00:14:14,450 --> 00:14:17,580 ಮತ್ತವನಿದರಲ್ಲಿ ಭಾಗಿ ಆಗಿದ್ದರೆ, ನಿನ್ನ ಸ್ನೇಹಿತರ ಕೊಲೆಗೆ ನೀನೇ ಕಾರಣ, 279 00:14:17,780 --> 00:14:19,670 ಎಂದು ನಿನ್ನನ್ನು ನೀನು ದೂಷಿಸಿಕೊಳ್ಳುವೆ. 280 00:14:19,870 --> 00:14:21,980 ಅದು ಮೂರ್ಖತನವಾಗುತ್ತೆ. 281 00:14:25,320 --> 00:14:27,150 ಓ'ಡೊನೆಲ್ ಗೆ ಏನು ಸಿಕ್ಕಿತು ನೋಡೋಣ. 282 00:14:31,620 --> 00:14:34,580 {\an8}ಡೆನ್ವರ್, ಕೊಲರೆಡೊ 283 00:14:35,160 --> 00:14:37,250 ಮೇಸನ್ ಅವರೇ? ಡಾ. ಎಲ್ಜೋಗ್ಬಿ. 284 00:14:38,330 --> 00:14:42,800 ನಾನು ನಿಮ್ಮ ಅನಿಸಿಕೆಗಳನ್ನು ಓದಿದೆ, ನನ್ನಲ್ಲಿ ಸ್ವಲ್ಪ 285 00:14:43,000 --> 00:14:43,840 ಪ್ರಶ್ನೆಗಳಿವೆ. 286 00:14:44,710 --> 00:14:47,840 ನನಗೆ ಹೆಚ್ಚು ಹಣ ಬಂದರೆ ಇಷ್ಟವೇ, ಆದರೆ ನೀವು ಸುಂದರವಾಗಿದ್ದೀರಿ. 287 00:14:48,470 --> 00:14:50,780 ನಿಮ್ಮ ಜೀವನ ಹೇಗೆ ನಡೆಸಬೇಕೆಂದು ನಾನು ನಿಮಗೆ ಹೇಳಲ್ಲ. 288 00:14:50,980 --> 00:14:54,010 ಆದರೆ, ಖಂಡಿತವಾಗಿಯೂ ನಿಮಗೆ ಹೊಸ ಮುಖ ಬೇಕೇ? 289 00:14:56,180 --> 00:14:57,390 ಹೌದು, ಬೇಕು. 290 00:15:07,070 --> 00:15:07,900 ಕಷ್ಟ ಪಡಬೇಡ. 291 00:15:09,570 --> 00:15:12,200 ನೀನೊಬ್ಬ ವೈದ್ಯ, ನಿನಗೇನಾಗುತ್ತಿದೆ ಗೊತ್ತಿರಬೇಕು. 292 00:15:13,320 --> 00:15:15,680 ನಿನ್ನ ಶ್ವಾಸನಾಳಕ್ಕೆ ಇರಿದಿದ್ದೇನೆ. 293 00:15:15,880 --> 00:15:18,040 ರಕ್ತ ಶ್ವಾಸಕೋಶಕ್ಕೆ ಹೋಗುತ್ತಿದೆ, ಮುಳುಗುತ್ತಿದ್ದಂತೆ. 294 00:15:19,500 --> 00:15:22,900 ನಿನ್ನ ಮಿದುಳಿಗೆ ರಕ್ತ ಹೋಗುತ್ತಿಲ್ಲ, ನಿನ್ನ ನರಗಳು ಕೆಲಸ ಮಾಡುವುದು ನಿಲ್ಲಿಸುತ್ತಿವೆ. 295 00:15:23,100 --> 00:15:25,990 ಈಗ ನಿನಗೆ ನಾನು ಕಾಣುತ್ತಿಲ್ಲ, 296 00:15:26,190 --> 00:15:28,920 ಈಗ ಕೇಳಿಸುತ್ತಲೂ ಇಲ್ಲ, ಮತ್ತು ಈಗ 297 00:15:31,130 --> 00:15:31,970 ನೀನು ಸತ್ತೆ. 298 00:15:44,060 --> 00:15:46,650 ನಾನು ನಿನ್ನ ಕಾರ್ಯದರ್ಶಿಯೊಂದಿಗೆ ಮಾತಾಡುವೆ. 299 00:15:52,780 --> 00:15:55,120 ಡಾ. ಮಾನ್ಯುಯಲ್ ಎಲ್ಜೋಗ್ಬಿ ಕಾಸ್ಮೆಟಿಕ್ ಸರ್ಜರಿ 300 00:16:03,500 --> 00:16:08,200 ಇಂದಿನ ಎಲ್ಲಾ ಭೇಟಿಗಳನ್ನು ರದ್ದು ಮಾಡಲಾಗಿದೆ 301 00:16:08,390 --> 00:16:10,700 ಮೋಟೆಲ್ 302 00:16:10,900 --> 00:16:13,410 {\an8}ಡೇನಿಯಲ್ ಬಾಯ್ಡ್, ಸಚಿವ ಲಾವೋಯ್ ಯ ಶಾಸಕಾಂಗ ನಿರ್ದೇಶಕ. 303 00:16:13,610 --> 00:16:15,330 ದುರಹಂಕಾರಿ, ಜೀವನದಲ್ಲಿ ದಾರು ಬಾಟಲಿಯೇ 304 00:16:15,530 --> 00:16:18,230 ಅವನು ಎತ್ತಿದ ಅತ್ಯಂತ ಭಾರದ ವಸ್ತು. 305 00:16:18,430 --> 00:16:20,170 ಸರಾಸರಿ ವಿದ್ಯಾರ್ಥಿ, ಅಪ್ಪ ಅಮ್ಮನ ದೆಸೆಯಿಂದ 306 00:16:20,360 --> 00:16:22,960 ಯುವಿಎ ಮತ್ತು ಜಾರ್ಜ್ಟೌನ್ ಲಾ ಕಾಲೇಜಿನಲ್ಲಿ ದಾಖಲಾತಿ. 307 00:16:23,160 --> 00:16:24,230 ಬರೀ ಪಾರ್ಟಿ ಹುಡುಗ. 308 00:16:24,940 --> 00:16:26,250 ಎರಡು ಕುಡಿದು ಗಾಡಿ ಓಡಿಸಿದ ಪ್ರಕರಣ. 309 00:16:26,450 --> 00:16:29,010 ಕಾಲೇಜಿನ ಎರಡನೇ ವರ್ಷದಲ್ಲಿ, ವೇಶ್ಯೆಯೊಂದಿಗೆ ಸಿಕ್ಕಿಬಿದ್ದ, 310 00:16:29,210 --> 00:16:31,180 ಆದರೆ ಪ್ರಕರಣ ದಾಖಲಾಗಿಲ್ಲ. 311 00:16:31,380 --> 00:16:34,470 ಸರಾಸರಿ ಅಂಕಿಯಲ್ಲೇ ಖಾಸಗಿ ಉದ್ಯೋಗ ಶುರು. 312 00:16:34,670 --> 00:16:38,180 ಈಗ ನಮ್ಮ ಜೀವನವನ್ನು ನಿರ್ಧರಿಸುವ ಮಸೂದೆಗಳನ್ನು ಬರೆಯುತ್ತಾನೆ, 313 00:16:38,380 --> 00:16:41,020 ಅವನಿಗೆ ಹಣ ಕೊಡುವವರಿಗೆ ಮತ ಹಾಕಲು ತನ್ನ ಬಾಸ್ ಗೆ ಹೇಳುತ್ತಾ. 314 00:16:41,220 --> 00:16:43,270 ಇಷ್ಟು ಅನುಕೂಲಕರ ಸ್ಥಿತಿಯಲ್ಲಿ ಹುಟ್ಟಿ ಬೆಳೆದು, 315 00:16:43,470 --> 00:16:45,070 "ಪರಿಣಾಮಗಳು" ಎಂದರೇನೆಂದೇ ತಿಳಿದಿಲ್ಲವೇ? 316 00:16:45,260 --> 00:16:47,650 ನೀನು ನಿನ್ನ ಅದ್ಭುತ ಪ್ರೋತ್ಸಾಹದ ಕೆಲಸ ಮಾಡುವೆಯಾ? 317 00:16:47,850 --> 00:16:49,340 ಹಾಗೇ ಅಂದುಕೊಂಡಿರುವೆ. 318 00:16:50,000 --> 00:16:52,860 ಬಾಯ್ಡ್ ಇಂದು ಬೋಸ್ಟನ್ ಪಾಪ್ಸ್ ನ ನಿಧಿಸಂಗ್ರಹ ಕಾರ್ಯಕ್ರಮಕ್ಕೆ ಬಂದಿದ್ದಾನೆ. 319 00:16:53,060 --> 00:16:55,380 ಅಲ್ಲಿ ಅವನನ್ನು ಸಿಲುಕಿಸೋಣ. 320 00:17:00,930 --> 00:17:02,920 - ಹೂಂ? - ಫೋನ್ ಎತ್ತಿರುವೆ! 321 00:17:03,120 --> 00:17:05,460 ಕಟ್ಟಡದ ಮೂಲಕ ಗಾಡಿ ಓಡಿಸುವಾಗ ಕೈ ಮುರಿದುಕೊಂಡು 322 00:17:05,660 --> 00:17:08,860 ಫೋನ್ ಎತ್ತಲೂ ಆಗುತ್ತಿಲ್ಲ ನಿನಗೆ ಎಂದುಕೊಂಡೆ! 323 00:17:09,650 --> 00:17:10,800 ನನಗೆ ಪೆಟ್ಟೇನೂ ಆಗಲಿಲ್ಲ. 324 00:17:11,000 --> 00:17:11,930 ಏನು, ತಮಾಷೆಯಾ? 325 00:17:12,120 --> 00:17:14,340 "ಗೂಂಡಾಗಿರಿ ಬೇಡ" ಎಂದಿದ್ದೆ. 326 00:17:14,540 --> 00:17:16,680 ಆ ಗಾಡಿ ಅವರ ಕರ್ಮಚಾರಿಗಳದ್ದು. 327 00:17:16,880 --> 00:17:17,820 ಹಿಂದಿರುಗಿಸುತ್ತಿದ್ದೆ. 328 00:17:18,450 --> 00:17:19,270 ಕೇಳಿಲ್ಲಿ, ಜಾಣನೇ, 329 00:17:19,470 --> 00:17:21,480 ಬಾಸ್ ನಿನ್ನಿಂದಾಗಿ ನನ್ನನ್ನು ಕೆಲಸದಿಂದ ತೆಗೆಯುತ್ತಿದ್ದ! 330 00:17:21,680 --> 00:17:23,100 ಒಳ್ಳೆಯದೇ ಅನಿಸುತ್ತೆ, 331 00:17:23,300 --> 00:17:26,570 ಯಾಕೆಂದರೆ ನನ್ನ ಘಟಕದವರು ಸಾಯುತ್ತಿದ್ದಾರೆ, ಹಾಗೂ ನೀನೇನೂ ಮಾಡುತ್ತಿಲ್ಲ. 332 00:17:26,760 --> 00:17:29,110 ಹೇ, ಹೇ, ನಿಮಗೆ ನ್ಯೂ ಏಜ್ ನಲ್ಲಿ ಸಿಕ್ಕಿದ್ದೆಲ್ಲವೂ ಬೇಕು ನನಗೆ. 333 00:17:29,310 --> 00:17:30,400 - ಅರ್ಥ ಆಯಿತೇ? - ಸರಿ. 334 00:17:30,600 --> 00:17:33,570 ಅದಕ್ಕೇ ಫೋನ್ ಉತ್ತರಿಸಿದ್ದು, ನಿನ್ನ ಬಳಿ ಮಾತಾಡಲು ಕಾರಣವಿದೆ. 335 00:17:33,770 --> 00:17:35,410 ಅವರ ಭದ್ರತಾ ತಂಡದ ವಿವರಗಳನ್ನು ಕಳಿಸುತ್ತೇನೆ. 336 00:17:35,610 --> 00:17:37,910 ಇವರ ಸಂಪರ್ಕಗಳ ಬಗ್ಗೆ ಸ್ವಲ್ಪ ನೋಡಿ ಹೇಳು. 337 00:17:38,110 --> 00:17:40,500 ಇರು. ನಾನೇನು ಇಲ್ಲಿ ನಿನ್ನ ಕೆಲಸ ಮಾಡಲು ಇರುವುದೇ? 338 00:17:40,700 --> 00:17:41,410 ಹೌದು. 339 00:17:41,610 --> 00:17:42,910 ನಾವು ಬೋಸ್ಟನ್ ಗೆ ಹೋಗುತ್ತಿದ್ದೇವೆ. 340 00:17:43,110 --> 00:17:44,250 ಬೋಸ್ಟನ್ ನಲ್ಲಿ ಏನಿದೆ? 341 00:17:44,450 --> 00:17:45,390 ಸಿಂಫನಿ. 342 00:17:46,980 --> 00:17:47,750 ಛೇ! 343 00:17:47,950 --> 00:17:51,050 ಅಲ್ಲಿಗೆ ಹೋಗುವ ಮೊದಲು, ಡಿಕ್ಸನ್ ಮತ್ತು ನಾನು ಮಾರ್ಲೋ ಬರ್ನ್ಸ್ ಬಳಿ ಮಾತಾಡಿ, 344 00:17:51,250 --> 00:17:53,450 ನಿಜ ಕಕ್ಕಿಸಲು ಪ್ರಯತ್ನಿಸುವೆವು. 345 00:17:53,650 --> 00:17:54,690 ವಿಳಾಸ ಆನ್ಲೈನ್ ನಲ್ಲಿ ಇದೆ. 346 00:17:55,400 --> 00:17:58,070 - ಅದಕ್ಕೇ ನಾನು ಮನೆ ಮಾಡಿಕೊಂಡಿಲ್ಲ. - ಹೂಂ. ಅದು ಕಾರಣ. 347 00:17:59,200 --> 00:18:01,770 ನಾವು ಎಲ್ಲಾ ಕೆಲಸ ಮಾಡುವಾಗ, ನೀವೇನು ಮಾಡುವಿರಿ? 348 00:18:01,970 --> 00:18:04,160 ನಾವು ಸ್ವಲ್ಪ ನಶೆ ಪಡೆಯಲು ನೋಡುವೆವು. 349 00:18:18,630 --> 00:18:19,470 ಹಲೋ. 350 00:18:22,100 --> 00:18:23,810 - ಛೇ! - ಪೊಲೀಸ್! 351 00:18:25,770 --> 00:18:26,720 ಎಷ್ಟು ಒರಟು. 352 00:18:30,060 --> 00:18:31,400 ಈ ವಾರ ನಿನಗೆ ಚೆನ್ನಾಗಿಲ್ಲ. 353 00:18:51,250 --> 00:18:53,380 ಹೊಸ ಕೆಲಸ ಹುಡುಕಿಕೋ, ಬೇವರ್ಸಿ. 354 00:20:22,880 --> 00:20:23,970 ಅವಳಿಗೊಂದು ಮಗು ಇದೆ. 355 00:20:38,190 --> 00:20:39,360 ಮನೆಯಲ್ಲಿ ಯಾರೂ ಇಲ್ಲ. 356 00:20:40,230 --> 00:20:41,150 ಹೌದು. 357 00:20:42,690 --> 00:20:44,240 ಏನಾದರೂ ಆಸಕ್ತಿದಾಯಕವಾಗಿದೆಯೇ? 358 00:20:49,370 --> 00:20:52,290 ಮಾರ್ಲೋ ಬಿಟ್ಟು ಹೋದ ಕೆಲವು ಬೆಲೆಬಾಳುವ ಅಭರಣಗಳಷ್ಟೇ. 359 00:20:52,910 --> 00:20:54,360 ಬಿಟ್ಟು ಹೋದ? 360 00:20:54,560 --> 00:20:55,980 ಓಡಿ ಹೋಗಿದ್ದಾಳೆ ಎನ್ನುವೆಯಾ? 361 00:20:56,180 --> 00:20:58,690 ಹಿಂದಿನ ಬಾಗಿಲಿನಿಂದ ಓಡಿ ಹೋಗಿದ್ದಾಳೆ, ಮುಚ್ಚದೆ. 362 00:20:58,890 --> 00:21:01,300 ಮನೆ ತುಂಬಾ ಬಟ್ಟೆಗಳು. ತುರ್ತಾಗಿ ಬ್ಯಾಗ್ ತುಂಬಿಸಿಕೊಂಡಂತೆ. 363 00:21:03,800 --> 00:21:08,090 ಕ್ಲೋಸೆಟ್ ಮತ್ತು ಕ್ಯಾಬಿನೆಟ್ ಗಳು ತೆರೆದೇ ಇವೆ. 364 00:21:16,270 --> 00:21:19,230 ಟೂತ್ಬ್ರಷ್ ಮತ್ತು ಟೂತ್ಪೇಸ್ಟ್ ತೆಗೆದುಕೊಂಡು ಹೋಗಿದ್ದಾಳೆ. 365 00:21:19,440 --> 00:21:21,570 ಅಪಹರಣವಾಗಿದ್ದರೆ ಅವು ಇಲ್ಲೇ ಇರುತ್ತಿದ್ದವು. 366 00:21:24,190 --> 00:21:25,450 ಜೇನ್ ಒಬ್ಬಳು ಗೇಮರ್. 367 00:21:29,160 --> 00:21:30,280 ಆಟದ ಆಯ್ಕೆಗಳು ಚೆನ್ನಾಗಿವೆ. 368 00:21:31,700 --> 00:21:33,410 ಇಲ್ಲಿ ಬಂದು ಇದನ್ನೊಮ್ಮೆ ನೋಡು. 369 00:21:43,550 --> 00:21:46,760 ಓಡಿ ಹೋಗುವಾಗ ಯಾರು ಹಣದ ಕಂತೆಯನ್ನು ಬಿಟ್ಟು ಹೋಗುತ್ತಾರೆ? 370 00:21:49,720 --> 00:21:51,430 ಮಾರ್ಲೋ ಬರ್ನ್ಸ್ ನಂತಹವರು. 371 00:21:52,180 --> 00:21:55,130 ಒಮ್ಮೆ ದೃಢೀಕರಿಸಿ, ನಿಮಗೊಂದು ಕಾಡಿಲಾಕ್ ಎಸ್ಕಲೇಡ್ ಬೇಕಿದೆ, 372 00:21:55,320 --> 00:21:57,630 ಮೂರು ದಿನಗಳಲ್ಲಿ ಅದನ್ನು ಜೆಎಫ್ಕೆ ಏರ್ಪೋರ್ಟ್ನಲ್ಲಿ ಬಿಡುವಿರಿ. 373 00:21:57,830 --> 00:21:58,590 ಕೊಲರೆಡೊ ಚಾಲಕ ಪರವಾನಗಿ ಎಲ್ಜೋಗ್ಬಿ 374 00:21:58,790 --> 00:21:59,730 ಹೌದು. 375 00:21:59,930 --> 00:22:01,300 ನಿಮ್ಮ ನಿಷ್ಠೆಗಾಗಿ, 376 00:22:01,500 --> 00:22:05,430 ನಾವು ಉಚಿತವಾಗಿ ನಿಮಗೆ ಸಿರಿಯಸ್ಎಕ್ಸ್ಎಂ ಪ್ಲಾಟಿನಂ ಕೇಳುವಿಕೆಗೆ ನವೀಕರಿಸಿದ್ದೇವೆ. 377 00:22:05,630 --> 00:22:07,100 ಅದ್ಭುತ. 378 00:22:07,290 --> 00:22:10,450 ನಮ್ಮ ಜೊತೆ ವ್ಯವಹಾರಕ್ಕೆ ಧನ್ಯವಾದಗಳು, ಡಾ. ಎಲ್ಜೋಗ್ಬಿ. ನಿಮ್ಮ ಚಾಲನೆ ಆನಂದಿಸಿ. 379 00:22:17,460 --> 00:22:18,460 ನಿನಗಿದು ಬೇಕೇ? 380 00:22:26,920 --> 00:22:29,930 ನನಗೆ ಕಾಮಿಕ್ ಪುಸ್ತಕಗಳು ಏಕೆ ಇಷ್ಟ ಗೊತ್ತೇ? 381 00:22:30,130 --> 00:22:32,470 {\an8}ಬೋಸ್ಟನ್, ಮಸ್ಸಾಚುಸೆಟ್ಸ್ 382 00:22:38,810 --> 00:22:39,960 ಅಬ್ಬಬ್ಬಾ, ಇಲ್ಲಿ ನೋಡು. 383 00:22:40,160 --> 00:22:42,690 ನಾಗರಿಕನಂತೆ ಕಾಣುತ್ತಿರುವೆ ಈಗ. 384 00:22:43,860 --> 00:22:46,180 - ನೀನು ಹಾಕಿಕೊಂಡಿದ್ದ ಬಟ್ಟೆಗಳೆಲ್ಲಿ? - ಕಸದ ಬುಟ್ಟಿಯಲ್ಲಿ. 385 00:22:46,380 --> 00:22:47,360 ಕಸದ ಬುಟ್ಟಿಯಲ್ಲೇ? ಯಾಕೆ? 386 00:22:48,400 --> 00:22:49,680 ಈಗಾಗಲೇ ಬೂಟ್ ಗಳಿದ್ದಾವೆ. 387 00:22:49,880 --> 00:22:52,060 ಇನ್ನಷ್ಟು ಬಟ್ಟೆಗಳಿದ್ದರೆ ಒಂದು ಸೂಟ್ಕೇಸ್ ಬೇಕಾಗುವುದು. 388 00:22:52,260 --> 00:22:54,060 ಸೂಟ್ಕೇಸ್ ಬಂದರೆ, ಅದನ್ನಿಡಲು ಮನೆ ಬೇಕು. 389 00:22:54,260 --> 00:22:56,100 ಮತ್ತೆ ಓಡಾಡಲು ಕಾರ್. 390 00:22:56,300 --> 00:22:58,150 ಆಮೇಲೆ ಅರ್ಜಿಗಳನ್ನು ತುಂಬಲಾರಂಭಿಸುವೆ. 391 00:22:58,350 --> 00:23:01,500 ಅಂದರೆ, ಒಂದು ಶರ್ಟ್ ಕೂಡ ನಿನಗೆ ತುಂಬಾ ಹೆಚ್ಚಾಗುವುದೇ? 392 00:23:02,540 --> 00:23:04,420 ನಿನಗೆ ಹುಚ್ಚು ಎಂದು ಯಾರಾದರೂ ಹೇಳಿದ್ದಾರೆಯೇ? 393 00:23:04,960 --> 00:23:07,510 ಇಲ್ಲ. 394 00:23:11,010 --> 00:23:14,080 ಮಾರ್ಲೋ ಬರ್ನ್ಸ್ ಆಷ್ಟು ಹಣ ಬಿಟ್ಟು, 395 00:23:14,280 --> 00:23:17,060 ಕೇವಲ ಬಟ್ಟೆಯೊಂದಿಗೆ ಪರಾರಿಯಾದ ಬಗ್ಗೆ ನಿನಗೆ ಏನನಿಸುತ್ತೆ? 396 00:23:17,260 --> 00:23:18,580 ಖಚಿತವಾಗಿ ಗೊತ್ತಿಲ್ಲ ಇನ್ನೂ. 397 00:23:18,780 --> 00:23:20,350 ಟೂತ್ಬ್ರಷ್ ತೆಗೆದುಕೊಂಡು ಹೋಗಿದ್ದಾಳೆ. 398 00:23:21,640 --> 00:23:23,210 ನಿನಗೆ ತಕ್ಕ ಜೋಡಿ. 399 00:23:23,410 --> 00:23:24,360 ಬಾಯಿ ಮುಚ್ಚು. 400 00:23:29,190 --> 00:23:30,450 ಒಂದು ಪದವೂ ಬೇಡ. 401 00:23:30,650 --> 00:23:32,970 - ಅಬ್ಬಾ ದೇವರೇ. - ಎರಡು ಪದಗಳಾದವು. 402 00:23:33,170 --> 00:23:36,020 ಇನ್ನೊಂದು ಪದ ಹೊರಬಂದರೆ, ಚಪ್ಪಲಿ ತೆಗೆದು ಕುಂಡಿಯೊಳಗೆ ತೂರಿಸುವೆ. 403 00:23:36,220 --> 00:23:39,350 ಚೆನ್ನಾಗಿ ಕಾಣುತ್ತಿರುವೆ ಎನ್ನುತ್ತಿರುವೆ ಅಷ್ಟೇ. ಇಬ್ಬರೂ ಚೆನ್ನಾಗಿ ಕಾಣುತ್ತಿರುವಿರಿ. 404 00:23:39,550 --> 00:23:42,330 ಕೇಕ್ ಮೇಲಿನ ಬೇವರ್ಸಿ ಗೊಂಬೆಗಳಂತೆ ಕಾಣುತ್ತಿದ್ದೇವೆ. 405 00:23:43,000 --> 00:23:45,530 ಇಗೋ. ನನ್ನ ಪಿಂಚಣಿ ಬಂದಾಗ ಇದರ ಹಣ ಕೊಡುವೆ. 406 00:23:45,730 --> 00:23:47,130 ನಿನ್ನ ಪಿಂಚಣಿ ಹಣ ಇದಕ್ಕೆ ಸಾಕಾಗಲ್ಲ. 407 00:23:47,590 --> 00:23:49,610 ಹೊಟೇಲ್ ಕೋಣೆಗೂ, ವಿಮಾನ ದರಕ್ಕೂ ಸಾಕಾಗಲ್ಲ. 408 00:23:49,810 --> 00:23:51,260 ಎರಡು ತಿಂಗಳಲ್ಲಿ ಹಿಂದಿರುಗಿಸುವೆ. 409 00:23:52,380 --> 00:23:53,430 ಸರಿ. 410 00:23:57,140 --> 00:23:58,120 ಎಲ್ಲರೂ ತಯಾರೇ? 411 00:23:58,320 --> 00:24:00,520 ಹೋಗಿ ಸ್ವಲ್ಪ ನೀರಸ ಸಂಗೀತ ಕೇಳೋಣ. 412 00:24:01,230 --> 00:24:02,060 ಸರಿ. 413 00:24:05,980 --> 00:24:08,440 ಮತ್ತು ಬಾಸ್, ತೆರೆದ ಬಾಯಿ ಮುಚ್ಚಿ, ಕೀಟಗಳು ಹೋಗದೆ. 414 00:24:28,340 --> 00:24:29,170 ಕ್ಷಮಿಸಿ. 415 00:24:30,760 --> 00:24:32,510 ಧನ್ಯವಾದ. ಕ್ಷಮಿಸಿ. 416 00:24:33,300 --> 00:24:34,430 - ಸ್ವಲ್ಪ ಜಾಗ. - ಖಂಡಿತ. 417 00:24:36,720 --> 00:24:38,560 ಛೇ. ಇದು... 418 00:24:38,760 --> 00:24:41,140 - ಕ್ಷಮಿಸಿ. - ಪರವಾಗಿಲ್ಲ. 419 00:24:42,140 --> 00:24:44,630 ಕ್ಷಮಿಸಿ. ಸ್ವಲ್ಪ ಗೊಂದಲದಲ್ಲಿದ್ದೇನೆ. ನನ್ನ ಬಳಿ ಇರುವುದು 420 00:24:44,830 --> 00:24:46,750 ಆರ್ಕೆಸ್ಟ್ರ ಸೀಟುಗಳೇ ಅಥವಾ ಫ್ಲೋರ್ ಬಾಕ್ಸ್ ಸೀಟುಗಳೇ, 421 00:24:46,950 --> 00:24:49,010 ನನಗಿವುಗಳ ಅರ್ಥವೂ ಗೊತ್ತಿಲ್ಲ. 422 00:24:49,210 --> 00:24:51,800 - ಸ್ವಲ್ಪ ಸಹಾಯ ಮಾಡುವಿರಾ? - ಕೊಡಿ, ಏನಿದೆ ನೋಡೋಣ. 423 00:24:52,000 --> 00:24:54,220 - ಆ ಮಧ್ಯದ ಜಾಗ ನಿಮ್ಮದು... - ಸರಿ. 424 00:24:54,420 --> 00:24:57,810 ...ಆದರೆ ಅದು ಚೆನ್ನಾಗಿರಲ್ಲ. ಇಲ್ಲಿ ಕೆಳಗಿನಿಂದ ಚೆನ್ನಾಗಿರುತ್ತೆ. 425 00:24:58,010 --> 00:25:00,410 ಆ ಧ್ವನಿ ಬೆಚ್ಚನೆ ಹೊದಿಕೆಯಂತೆ ನಿಮ್ಮನ್ನು ಸುತ್ತುವರಿಯುತ್ತೆ. 426 00:25:01,490 --> 00:25:04,730 ನನ್ನ ಸಹಾಯಕನೊಂದಿಗೆ ನಿಮ್ಮ ಟಿಕೆಟ್ ವಿನಿಮಯ ಮಾಡಿಕೊಳ್ಳಿ. 427 00:25:04,930 --> 00:25:05,650 ಅವನಿಗೆ ಬೇಸರವಾದರೆ? 428 00:25:05,850 --> 00:25:07,710 ಕೆಲಸ ಉಳಿಸಿಕೊಳ್ಳಲು ಅವನದನ್ನು ಮಾಡಲೇಬೇಕು. 429 00:25:08,670 --> 00:25:09,840 ಬನ್ನಿ, ಕುಳಿತುಕೊಳ್ಳಿ. 430 00:25:10,880 --> 00:25:11,750 ಧನ್ಯವಾದ. 431 00:25:16,220 --> 00:25:17,890 ಬಿದ್ದಾಯಿತು ಬುಟ್ಟಿಗೆ. 432 00:25:18,260 --> 00:25:22,080 ಹದಿಮೂರು 14ಗಳಿವೆ ಮತ್ತು ಎಂಟು 13ಗಳಿವೆ. 433 00:25:22,280 --> 00:25:24,170 ಏಳು ತಿಂಗಳಲ್ಲಿ, ವಾರಕ್ಕೆ ಆರು ದಿನ ಕೆಲಸ ಮಾಡಿದಲ್ಲಿ. 434 00:25:24,370 --> 00:25:28,400 ಕೆಲಸದ ಗಂಟೆಗಳೇ ಇವು? ಅಥವಾ ರೇಟಿಂಗ್? ಏನೋ ಗೊತ್ತಿಲ್ಲ. 435 00:25:28,600 --> 00:25:29,860 ಇನ್ನೂ ಬೇಕೇ? 436 00:25:30,060 --> 00:25:31,320 - ಹೂಂ. - ಬೇಕು, ಮೇಡಮ್. 437 00:25:33,530 --> 00:25:36,720 ಹಾಗೇ ಬಿಲ್ ತಂದು ನನಗೆ ಕೊಡಿ. ಇವನ ಬಳಿ ಹಣವಿಲ್ಲ. 438 00:25:36,920 --> 00:25:38,820 ಖಂಡಿತ. ಲೆಕ್ಕ ಹಾಕಿ ತಂದುಕೊಡುವೆ. 439 00:25:39,780 --> 00:25:40,620 ಅದ್ಭುತ. 440 00:25:41,830 --> 00:25:42,600 ಇದು ಲೆಕ್ಕ. 441 00:25:42,800 --> 00:25:43,690 ಏನು? 442 00:25:43,890 --> 00:25:44,700 ಇಲ್ಲಿ. 443 00:25:45,200 --> 00:25:46,150 ಹದಿಮೂರು 14ಗಳು. 444 00:25:46,350 --> 00:25:49,360 14 ಬಾರಿ ಆಗಬೇಕಿದ್ದದ್ದು ಏನೋ 13 ಬಾರಿ ಅಷ್ಟೇ ಆಗಿದೆ. 445 00:25:49,560 --> 00:25:51,840 ಇಲ್ಲಿ, 13 ರಲ್ಲಿ 11 ಬಾರಿ. 11 ರಲ್ಲಿ ಎಂಟು ಬಾರಿ. 446 00:25:54,920 --> 00:25:56,450 ಹೇ, ಪುಟ್ಟ. ನಾನು... 447 00:25:56,650 --> 00:25:57,780 ಸರಿ, ನಾನು ಏನು ಹೇಳಿದ್ದೆ? 448 00:25:57,980 --> 00:26:00,890 ಕೈಗಳು ಸಹಾಯ ಮಾಡುವುದಕ್ಕಿರುವುದು, ಹೊಡೆಯುವುದಕ್ಕಲ್ಲ. 449 00:26:01,720 --> 00:26:04,500 ಅಣ್ಣನ ಬಳಿ ಕ್ಷಮೆ ಕೇಳು. ಆಟದ ಸಾಮಾನು ಹಂಚಿಕೋ. ಸರಿಯೇ? 450 00:26:04,700 --> 00:26:05,560 ಐ ಲವ್ ಯು. 451 00:26:06,600 --> 00:26:08,040 ತುಂಬಾ ತುಂಬಾ. 452 00:26:08,240 --> 00:26:10,020 ಸರಿ. ಈಗ ಬಾಯ್. 453 00:26:11,560 --> 00:26:14,610 ಕ್ಷಮಿಸು, ಅವರಿಗೆ ನನ್ನ ಎಸೆಯುವಂತಹ ಫೋನ್ ಸಂಖ್ಯೆ ಏಕೆ ಕೊಟ್ಟೆ ಗೊತ್ತಿಲ್ಲ... 454 00:26:16,690 --> 00:26:17,550 ಸಂತಸದಿಂದಿರುವೆ. 455 00:26:17,750 --> 00:26:19,430 ಲೆಕ್ಕ ಹಾಕಿದೆ. 456 00:26:19,630 --> 00:26:23,270 2,197 ಒಟ್ಟು ಘಟನೆಗಳು ಆಗಿವೆ, ಯಾವ ಘಟನೆಗಳೋ ಗೊತ್ತಿಲ್ಲ. 457 00:26:23,470 --> 00:26:27,520 ಆದರೆ ಅದು ಫಲಿಸಿದ್ದು 1,547 ಬಾರಿ ಮಾತ್ರ. ಅಷ್ಟು ಒಳ್ಳೆಯ ಸಂಖ್ಯೆ ಅಲ್ಲ. 458 00:26:27,720 --> 00:26:30,280 ಎಷ್ಟು ಬಾರಿ ವಿಫಲರಾಗಿದ್ದಾರೆ ನೋಡು. 459 00:26:30,470 --> 00:26:33,500 2,197 ರಲ್ಲಿ 1,547 ಕಳೆದರೆ, 460 00:26:35,800 --> 00:26:36,990 650. ದೇವರೇ. 461 00:26:37,190 --> 00:26:39,010 650 100 ಸಾವಿರದ ದರದಲ್ಲಿ? 462 00:26:40,430 --> 00:26:41,540 ಏನೋ ಸಂಬಂಧವಿದೆ. 463 00:26:41,740 --> 00:26:42,640 ಮತ್ತೆ... 464 00:26:44,310 --> 00:26:47,520 "ಕೈಗಳು ಸಹಾಯ ಮಾಡುವುದಕ್ಕೆ"? 465 00:26:49,440 --> 00:26:51,590 ನಿನ್ನ ಜೇಬಿನಲ್ಲಿ ಹಿತ್ತಾಳೆಯ ನಕಲ್ಸ್ ಇವೆ. 466 00:26:51,790 --> 00:26:55,050 ಪಾ ಪ್ಯಾಟ್ರೋಲ್ ನ ಬ್ಯಾಂಡ್ ಏಡ್ ಮತ್ತು ಆಟದ ಮೈದಾನದ ಮರಳೂ ಇದೆ. 467 00:26:55,250 --> 00:26:57,280 ನೋಡು, ನಾನಿಲ್ಲದಿದ್ದಾಗ ಕರೆ ಮಾಡುತ್ತಲೇ ಇರುತ್ತಾರೆ. 468 00:26:57,780 --> 00:26:59,800 ನಾನಿದ್ದಾಗ, ಹೇಗೆಂದರೆ, 469 00:27:00,000 --> 00:27:02,370 ಬೆಳಗ್ಗೆ ಏಳು ಗಂಟೆಗೆ ಫುಟ್ಬಾಲ್, 470 00:27:02,570 --> 00:27:03,780 ಶಿಕ್ಷಕರೊಂದಿಗೆ ಸಭೆ, 471 00:27:04,450 --> 00:27:05,910 ಹೆಂಡತಿಯೊಂದಿಗೆ ಸೆಕ್ಸ್. 472 00:27:07,410 --> 00:27:09,440 ನನಗೇ ನನ್ನ ಬಳಿ ಸಮಯವಿಲ್ಲ. 473 00:27:09,640 --> 00:27:11,710 ಆದರೆ ಅದಕ್ಕಾಗಿ ನೀನೇನು ಬೇಕಾದರೂ ಮಾಡುವೆ. 474 00:27:12,210 --> 00:27:14,250 650 ಲಕ್ಷವನ್ನೂ ಬಿಡುವೆ. 475 00:27:14,880 --> 00:27:16,380 ನೀನು ಬದಲಾಗಿರುವೆ, ಓ'ಡೊನೆಲ್. 476 00:27:18,210 --> 00:27:20,510 ಹೂಂ. ನೀನೂ ಪ್ರಯತ್ನಿಸಿ ನೋಡು. 477 00:27:20,710 --> 00:27:22,740 ಜಾಗ ತಗೋ, ಕುಟುಂಬ ಕಟ್ಟಿಕೋ. 478 00:27:22,940 --> 00:27:25,810 ಪೋಷಕ-ಶಿಕ್ಷಕರ ಸಭೆಯಲ್ಲಿ ಭಯಾನಕ ಎನಿಸುವೆ, ಆದರೆ ಒಳ್ಳೆಯ ತಂದೆ ಆಗುವೆ. 479 00:27:26,810 --> 00:27:29,310 - ಜಾಗ ಇದ್ದರೆ, ನಾನು ನಾಲ್ಕು... - ನಾಲ್ಕೈದು ನಾಯಿ ಕೊಳ್ಳುವೆ. 480 00:27:29,850 --> 00:27:33,560 ನಾಲ್ಕೈದು ನಾಯಿಯೇ, ಹೆಂಗಸಲ್ಲವೇ? 481 00:27:34,400 --> 00:27:35,690 ಡಿಕ್ಸನ್ ಕೂಡ ಬೇಡವೇ? 482 00:27:38,440 --> 00:27:39,610 ಅವಳು ಸ್ನೇಹಿತೆ. 483 00:27:41,610 --> 00:27:42,450 ಸರಿ. 484 00:27:43,450 --> 00:27:47,200 ನೀನು ಹೇಳಿದಂತೆ. ಆದರೆ ಅವಳ ಬಟ್ಟೆ ಚೆನ್ನಾಗಿತ್ತು. 485 00:27:49,870 --> 00:27:50,700 ತುಂಬಾ ಚೆನ್ನಾಗಿತ್ತು. 486 00:27:53,580 --> 00:27:55,110 ನೀಗ್ಲೇ. ಈಗ ಮಧ್ಯಂತರ. 487 00:27:55,310 --> 00:27:56,750 ಡಿಕ್ಸನ್ ಮತ್ತು ಬಾಯ್ಡ್ ಈಗ ಹೊರಟರು. 488 00:27:57,500 --> 00:27:58,340 ಇಗೋ ಬಂದರು. 489 00:28:00,840 --> 00:28:02,410 ಬಟ್ಟೆ ಚೆನ್ನಾಗಿದೆ. 490 00:28:02,610 --> 00:28:04,640 ನನ್ನ ಕಾರು ಇಲ್ಲೇ ಮೂಲೆಯಲ್ಲಿದೆ. ಪರವಾಗಿಲ್ಲವೇ? 491 00:28:05,090 --> 00:28:07,040 ನೀನೆಲ್ಲೇ ಹೋದರೂ ನಿನ್ನನ್ನು ಹಿಂಬಾಲಿಸುವೆ, ಸುಂದರಿ. 492 00:28:07,240 --> 00:28:09,770 - ಪಾರ್ಟಿ ಮಾಡೋಣ ಬಾ. - ಸರಿ. 493 00:28:10,350 --> 00:28:11,690 ನೋಡು ಅವಳನ್ನು. 494 00:28:11,890 --> 00:28:13,390 ಬಾಯ್ಡ್ ಬುಟ್ಟಿಗೆ ಬೀಳಲೇಬೇಕಿತ್ತು. 495 00:28:15,690 --> 00:28:18,610 ಮತ್ತೆ ನೀಗ್ಲೇ. ನನ್ನ ಹುಡುಗ ಬಂದಿದ್ದಾನಂತೆ. 496 00:28:18,810 --> 00:28:22,740 ಹೇ, ಈ ನಿನ್ನ ಗೆಳೆಯ, ನಮ್ಮ ಸಹಾಯಕ್ಕೆ ಬರುತ್ತಾನಲ್ಲವೇ? 497 00:28:23,570 --> 00:28:27,160 ಅವನು ಆರ್ಮಿಯಲ್ಲಿ ಇದ್ದಿದ್ದರೆ, ಅವನನ್ನು 110 ಸೇರಲು ಹೇಳುತ್ತಿದ್ದೆ. 498 00:28:32,830 --> 00:28:34,040 ಇಲ್ಲಿ ಬಾ. 499 00:28:35,000 --> 00:28:35,940 ಆಗಲೇ ನಿಮಿರಿರುವೆ. 500 00:28:36,140 --> 00:28:39,070 ಏನು ಹೇಳಲಿ? ಶಾಸ್ತ್ರೀಯ ಸಂಗೀತ ನನಗೆ ಹುಚ್ಚೆಬ್ಬಿಸುತ್ತೆ. 501 00:28:39,270 --> 00:28:42,620 ಆರಾಮವಾಗಿ, ಸಂಗೀತಗಾರನೇ. ಮೊದಲು ಸ್ವಲ್ಪ ನಶೆಯಾಗಲಿ. 502 00:28:42,810 --> 00:28:44,760 ನಿಜವಾಗಿಯೂ? ಸರಿ. 503 00:28:45,930 --> 00:28:48,120 - ಇಗೋ. ಇದನ್ನು ಹಿಡಿದುಕೋ. - ಹೂಂ, ಹೂಂ. 504 00:28:48,320 --> 00:28:49,180 ಅದನ್ನು ಹಿಡಿ. 505 00:28:52,640 --> 00:28:56,050 ಇದನ್ನು ಎಷ್ಟು ದಪ್ಪ ಅಥವಾ ಸಣ್ಣ ಮಾಡಬೇಕು ನನಗೆ ಗೊತ್ತಿಲ್ಲ... 506 00:28:56,250 --> 00:28:57,350 ಹೇ, ನಾನು ಮಾಡುವೆ. 507 00:28:57,730 --> 00:28:58,730 ಥ್ಯಾಂಕ್ ಯು. 508 00:29:02,820 --> 00:29:04,890 ಸರಿ. ಮೊದಲು ಮಹಿಳೆಯರಿಗೆ? 509 00:29:05,090 --> 00:29:07,870 ಇಲ್ಲ. ಎಲ್ಲಾ ಕೆಲಸ ನೀನು ಮಾಡಿದ್ದು. ಬಹುಮಾನವೂ ನಿನಗೇ ಮೊದಲು. 510 00:29:08,070 --> 00:29:09,030 ನೀನು ಹೇಳಿದಂತೆಯೇ ಆಗಲಿ. 511 00:29:15,210 --> 00:29:16,110 ಅಯ್ಯೋ. 512 00:29:16,310 --> 00:29:19,210 ಛೇ. ಆರಾಮವಾಗಿರು. 513 00:29:23,340 --> 00:29:26,130 ಸರ್, ದಯವಿಟ್ಟು ನಶೆಯನ್ನು ಬದಿಗಿಟ್ಟು, ಕಾರಿನಿಂದ ಹೊರಬನ್ನಿ. 514 00:29:30,510 --> 00:29:32,040 ಆ ನಶೆ ನನ್ನವಲ್ಲ! 515 00:29:32,240 --> 00:29:33,250 ಯಾವ ನಶೆ? 516 00:29:33,450 --> 00:29:35,750 ಕನ್ನಡಿಯ ಮೇಲಿರುವುದೇ ಅಥವಾ ನಿಮ್ಮ ಮೂಗಿನ ಮೇಲಿರುವುದೇ? 517 00:29:35,950 --> 00:29:38,590 ಮೇಕಪ್ ಕನ್ನಡಿ ನನ್ನ ಬಳಿ ಏಕಿರುತ್ತೆ? ಅವೆಲ್ಲಾ ಅವಳದೇ! 518 00:29:38,790 --> 00:29:41,130 ಅವಳು ಹಾಗೆ ಹೇಳುತ್ತಿಲ್ಲ. ಅವಳು ಅದನ್ನು ಹಿಡಿದುಕೊಂಡಿರಲಿಲ್ಲ. 519 00:29:41,330 --> 00:29:44,050 ಅವಳು ತಪಾಸಣೆಗೆ ರಕ್ತ ಮತ್ತು ಮೂತ್ರ ನೀಡಿದ್ದಾಳೆ. 520 00:29:44,250 --> 00:29:45,860 ನೀವೂ ನೀಡುವಿರಾ? 521 00:29:46,400 --> 00:29:47,890 ಕೇಳಿ, ಅಧಿಕಾರಿಗಳೇ, 522 00:29:48,090 --> 00:29:51,730 ನನಗೆ ಹೀಗೆ ಹೇಳಲು ಇಷ್ಟವಿಲ್ಲ, ಆದರೆ ನಾನು ಯಾರೆಂದು ನಿಮಗೆ ಗೊತ್ತೇ? 523 00:29:51,930 --> 00:29:53,990 ನಿಜ ಹೇಳಬೇಕೆಂದರೆ, ನನಗೆ ಗೊತ್ತು, ಬಾಯ್ಡ್ ಅವರೇ. 524 00:29:55,040 --> 00:29:58,940 ಮತ್ತು ಕಾರಿನಲ್ಲಿದ್ದ ಮಹಿಳೆ ನಿಮ್ಮ ಹೆಂಡತಿ ಅಲ್ಲವೆಂದೂ ನನಗೆ ಗೊತ್ತು. 525 00:29:59,140 --> 00:30:01,240 ಮದುವೆಯ ಪವಿತ್ರತೆಯನ್ನು ನಿರ್ಲಕ್ಷಿಸುವವರ ಮೇಲೆ 526 00:30:01,440 --> 00:30:04,550 ನನಗೆ ಇನ್ನೂ ಹೆಚ್ಚು ಕೋಪ. 527 00:30:05,970 --> 00:30:08,330 ನೀವು ಸಚಿವ ಲಾವೋಯ್ ಗೆ ಕೆಲಸ ಮಾಡುವುದೆಂದೂ ನನಗೆ ಗೊತ್ತು. 528 00:30:08,530 --> 00:30:10,370 ಆದರೆ ಸಿಸ್ಟಂನಲ್ಲಿ ನಿಮ್ಮ ಹೆಸರು ಹಾಕಿದಾಗ, 529 00:30:10,570 --> 00:30:13,960 ಎಫ್ಬಿಐ ಕಚೇರಿಯಲ್ಲಿ ಗಂಟೆಗಳು ಹೊಡೆದುಕೊಂಡವು. 530 00:30:14,160 --> 00:30:17,290 ಎರಡು ಹುಡುಗರನ್ನು ನಿಮ್ಮೊಂದಿಗೆ ಮಾತಾಡಲು ಕಳಿಸಿದ್ದಾರೆ. 531 00:30:17,490 --> 00:30:20,190 ಅವರಿಗೆ ನಿಮ್ಮ ಬಾಸ್ ಯಾರಾದರೂ ಚಿಂತೆಯಿಲ್ಲ. 532 00:30:26,990 --> 00:30:28,990 ನಾನು ಸ್ಪೆಷಲ್ ಏಜೆಂಟ್ ಜ್ಯಾಕ್ ಮಾರ್ಗ್ರೇವ್. 533 00:30:30,530 --> 00:30:32,350 ಇದು ಸ್ಪೆಷಲ್ ಏಜೆಂಟ್ ಬ್ಲೇಕ್. 534 00:30:32,550 --> 00:30:34,140 ಲೆಫ್ಟಿನೆಂಟ್ ಆಸ್ಕರ್ ಫಿನ್ಲೆ. 535 00:30:34,340 --> 00:30:35,950 ನಾನು ವಕೀಲನಿಲ್ಲದೆ ಮಾತಾಡಲಾರೆ. 536 00:30:37,330 --> 00:30:38,410 ವಕೀಲ ಬೇಕೇ ನಿನಗೆ? 537 00:30:39,330 --> 00:30:40,400 ಸರಿ. ಕರೆ. 538 00:30:40,600 --> 00:30:43,250 ಖಂಡಿತ. ಇಲ್ಲಿಂದ ಒಂದು ಗಂಟೆಯಲ್ಲಿ ನನ್ನನ್ನು ಹೊರಗೆ ಕರೆದೊಯ್ಯುತ್ತಾರೆ. 539 00:30:44,460 --> 00:30:45,340 ಒಂದು ಗಂಟೆ 540 00:30:47,380 --> 00:30:48,720 ತುಂಬಾ ತಡವಾಯಿತು. 541 00:30:49,300 --> 00:30:50,830 ಏಕೆಂದರೆ ಅವರು ಬರುವಷ್ಟರಲ್ಲಿ, 542 00:30:51,030 --> 00:30:53,750 ಸಚಿವರ ಶಾಸಕಾಂಗ ನಿರ್ದೇಶಕ, ಇನ್ನೊಬ್ಬ ಮಹಿಳೆಯ ಗಾಡಿಯಲ್ಲಿ ಕುಳಿತು, 543 00:30:53,950 --> 00:30:57,120 ನಶೆ ಮಾಡುತ್ತಿದ್ದ ಕತೆ, 544 00:30:57,320 --> 00:31:00,610 ದ ಗ್ಲೋಬ್ ಮತ್ತು ದ ಹೆರಾಲ್ಡ್ ನ ಮೊದಲ ಪುಟದಲ್ಲಿರುತ್ತೆ. 545 00:31:00,810 --> 00:31:01,650 ನೋಡು, 546 00:31:02,980 --> 00:31:06,400 ಇದು ಶಾಲೆ ಕಾಲೇಜು ಅಲ್ಲ, ಹುಡುಗ. 547 00:31:07,230 --> 00:31:10,050 ದುಡ್ಡಿನಿಂದ ಹಾಳಾದ ಶಾಲಾ ವಿದ್ಯಾರ್ಥಿ ಅಲ್ಲ ನೀನೀಗ. 548 00:31:10,250 --> 00:31:11,530 ನೀನೀಗ ರಾಜಕೀಯದ ಮನುಷ್ಯ. 549 00:31:12,450 --> 00:31:14,950 ಜನರು ನಿನ್ನ ಮಾನ ಮರ್ಯಾದೆ ತೆಗೆಯಲು ಕಾಯುತ್ತಿರುತ್ತಾರೆ. 550 00:31:15,780 --> 00:31:16,940 ಆದ್ದರಿಂದ, ನೀನು, 551 00:31:17,140 --> 00:31:19,560 ಈ ಆರೋಪಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. 552 00:31:19,760 --> 00:31:20,980 ನಾವು ಹಾಗಾಗಲು ಬಿಡುವುದೂ ಇಲ್ಲ. 553 00:31:21,180 --> 00:31:22,110 ಯಾಕೆ ಗೊತ್ತೇ? 554 00:31:22,310 --> 00:31:23,650 ಹೂಂ. ಯಾಕೆ? 555 00:31:23,850 --> 00:31:25,950 ಯಾಕೆಂದರೆ, ನಮಗೆ ನೀನು ಇಷ್ಟ ಇಲ್ಲ. 556 00:31:26,140 --> 00:31:27,700 ನೀವೇಕೆ ಇಲ್ಲಿದ್ದೀರೆಂದೂ ನನಗೆ ಗೊತ್ತಿಲ್ಲ. 557 00:31:27,900 --> 00:31:31,050 ನಾವು ಇಲ್ಲಿ ಬಂದಿರುವುದು ಲಿಟಲ್ ವಿಂಗ್ ಬಗ್ಗೆ 558 00:31:31,970 --> 00:31:32,970 ಎಲ್ಲವನ್ನೂ ತಿಳಿಯಲು. 559 00:31:41,140 --> 00:31:42,800 - ನಾನು ಹೋಗಿ... - ಹೂಂ, ಹೋಗು. 560 00:31:42,990 --> 00:31:45,130 ಹೂಂ. ಇವನ ಹೆಂಡತಿಗೆ ಕರೆ ಮಾಡುವೆ. 561 00:31:45,330 --> 00:31:47,680 ಡಿಸಿಯಲ್ಲಿ ಅವಳು ಇವನ ಬಗ್ಗೆ ತಲೆ ಕೆಡಿಸಿಕೊಂಡು ಕುಳಿತಿರಬಹುದು. 562 00:31:47,870 --> 00:31:48,680 ತುಂಬಾ ತಲೆ ಕೆಟ್ಟಿರುತ್ತೆ. 563 00:31:48,880 --> 00:31:50,510 ಹೆಂಡತಿ ಖುಷಿಯಾಗಿದ್ದರೆ, ಜೀವನ ಖುಷಿ. 564 00:31:50,710 --> 00:31:52,100 ಸರಿ, ಸರಿ. 565 00:31:52,300 --> 00:31:53,810 - ಹಲೋ? - ತಪ್ಪು ಸಂಖ್ಯೆ. 566 00:31:54,010 --> 00:31:54,910 ಮಾತಾಡು. 567 00:31:55,870 --> 00:31:57,180 ಅದು ಅಷ್ಟು ದೊಡ್ಡ ವಿಷಯವೇನಲ್ಲ. 568 00:31:57,380 --> 00:31:58,810 ಲಿಟಲ್ ವಿಂಗ್ ಒಂದು ಕೋಡ್ ಅಷ್ಟೇ. 569 00:31:59,010 --> 00:31:59,810 ಏನಕ್ಕೆ? 570 00:32:00,010 --> 00:32:02,730 ಅಭಿವೃದ್ಧಿಯಾಗುತ್ತಿರುವ ಒಂದು ತಂತ್ರಜ್ಞಾನಕ್ಕೆ. 571 00:32:02,930 --> 00:32:04,860 ಕೆಲವು ನಂಬಲಸಾಧ್ಯ ಕ್ಷಿಪಣಿ ವಿರೋಧಿ ಸಾಫ್ಟ್ವೇರ್ 572 00:32:05,060 --> 00:32:07,450 ವಾಣಿಜ್ಯ ವಿಮಾನಗಳನ್ನು ರಕ್ಷಿಸಲು ಅಭಿವೃದ್ಧಿಪಡಿಸಲಾಗಿದ್ದು, 573 00:32:07,640 --> 00:32:10,360 ಆದರೆ ಒಂದು ಏರೋನಾಟಿಕ್ಸ್ ಕಂಪನಿ ನಮ್ಮ ಬಳಿ ಬಂದರು. 574 00:32:10,560 --> 00:32:11,820 ನಾನು ಊಹಿಸುವೆ. 575 00:32:12,020 --> 00:32:13,160 ನ್ಯೂ ಏಜ್. 576 00:32:13,360 --> 00:32:14,870 ಹೌದು. ನ್ಯೂ ಏಜ್. 577 00:32:15,070 --> 00:32:16,910 ಅವರಿಗೆ ಸಾಫ್ಟ್ವೇರ್ ಬದಲಿಸಬಹುದೆಂದು ಗೊತ್ತಾಯಿತು. 578 00:32:17,110 --> 00:32:19,600 ಕ್ಷಿಪಣಿ ವಿರೋಧ ಮಾತ್ರವಲ್ಲ, ಕ್ಷಿಪಣಿ ಒಳಗೂ ಬಳಸಬಹುದೆಂದು ತಿಳಿಯಿತು. 579 00:32:19,800 --> 00:32:21,580 ಅದನ್ನು ಚಿಕ್ಕದಾಗಿಸಿ 580 00:32:21,780 --> 00:32:25,340 ಹೆಗಲಿನ ಮೇಲಿಂದ ಹಾರಿಸುವ ಶಸ್ತ್ರಾಸ್ತ್ರದಲ್ಲಿ ಸ್ಥಾಪಿಸಬಹುದೆಂದು ತಿಳಿಯಿತು. 581 00:32:25,540 --> 00:32:28,420 ಇದರಿಂದ ಕ್ಷಿಪಣಿಗಳು ಎಲ್ಲಾ ಅಡೆತಡೆಗಳನ್ನು 582 00:32:28,620 --> 00:32:30,930 - ಹಿಮ್ಮೆಟ್ಟಬಹುದು. - ಹೇಗೆ? 583 00:32:31,130 --> 00:32:33,100 ಅದು ನೀನು ವಿಜ್ಞಾನಿಯ ಬಳಿ ಕೇಳಬೇಕು. 584 00:32:33,300 --> 00:32:34,760 ನನಗೆ ಗೊತ್ತಿರುವುದು ಇಷ್ಟೇ, 585 00:32:34,960 --> 00:32:38,850 ನೆಲದಿಂದ ಹಾರಿಸಿದ ಕ್ಷಿಪಣಿಗಳು, ಗುರಿಯನ್ನು ಸಂಪೂರ್ಣವಾಗಿ ಬೈಪಾಸ್ ಮಾಡಿ, 586 00:32:39,050 --> 00:32:41,520 ಪೈಲಟ್ಗಳನ್ನು ಬೆದರಿಕೆ ಹಾದುಹೋಗಿದೆ ಎಂದು ನಂಬುವಂತೆ ಮಾಡುವುದು, 587 00:32:41,720 --> 00:32:43,900 ಮತ್ತು ಅವು ಹಿಂದಿರುಗಿದಾಗ, 588 00:32:44,100 --> 00:32:46,280 ವಿಮಾನದ ಮೇಲೆ ಮತ್ತೆ ದಾಳಿ ಮಾಡುತ್ತವೆ. 589 00:32:46,480 --> 00:32:50,150 ಸಾವು ಖಚಿತ, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. 590 00:32:50,350 --> 00:32:53,760 ಕ್ಷಿಪಣಿ ಹಾರಿದರೆ, ಗುರಿ ಮುಟ್ಟಿಯೇ ತೀರುವುದು. ಅಷ್ಟೇ. 591 00:32:57,050 --> 00:32:58,620 ಸಚಿವ ಲಾವೋಯ್ ಗೂ ಇದಕ್ಕೂ ಏನು ಸಂಬಂಧ? 592 00:32:58,820 --> 00:33:01,790 ಈ ಯೋಜನೆಗೆ ವಿನಿಯೋಗ ಮಸೂದೆಯ ಆಗತ್ಯವಿತ್ತು, ಸರಿಯೇ? 593 00:33:01,990 --> 00:33:03,130 ಮಸೂದೆ ಒಪ್ಪಂದ ನಡೆಯಬೇಕೆಂದರೆ, 594 00:33:03,330 --> 00:33:05,500 ವರ್ಷಗಟ್ಟಲೆ ಅಧಿಕಾರಿಗಳ ಹಿಂದೆ ಸುತ್ತಬೇಕು, 595 00:33:05,700 --> 00:33:10,220 ನಾಗರಿಕ ತಂತ್ರಜ್ಞಾನವನ್ನು ಮಾರ್ಪಡಿಸುವ ಬಗೆಗಿನ ಕೆಲವು ರಹಸ್ಯ ಕಾನೂನುಗಳಿಂದಾಗಿ. 596 00:33:10,420 --> 00:33:13,890 ಆದರೆ ಲಾವೋಯ್ ಗೆ ಗೊತ್ತಿತ್ತು, ಇದು ನಮ್ಮ ಮಿಲಿಟರಿಯನ್ನು ಭವಿಷ್ಯಕ್ಕೆ ಕೊಂಡೊಯ್ಯುತ್ತೆಂದು. 597 00:33:14,090 --> 00:33:16,180 ಹಾಗಾಗಿ, ಸರಿಯಾದ ಮಾರ್ಗದಲ್ಲಿ ಹೋಗಬೇಕೆಂದು 598 00:33:16,380 --> 00:33:18,680 ಕೈಕಟ್ಟಿ ಕುಳಿತಿದ್ದರೆ, 599 00:33:18,880 --> 00:33:20,030 ಏನೂ ಮುಂದೆ ಸಾಗುತ್ತಿರಲಿಲ್ಲ. 600 00:33:21,200 --> 00:33:23,520 ಅಂದರೆ, ಲಾವೋಯ್ ಪ್ರತಿಷ್ಠಿತ ರೀತಿಯಲ್ಲಿ 601 00:33:23,720 --> 00:33:25,610 ಅಧಿಕಾರಿಗಳ ಮೂಲಕ ಹೋಗಲಿಲ್ಲ. 602 00:33:25,810 --> 00:33:28,650 ನಾನದನ್ನು ಸಾವಿರ ಪುಟದ ಶಾಸನದಲ್ಲಿ ಅಡಗಿಸಿದೆ, 603 00:33:28,850 --> 00:33:31,150 ಲಾವೋಯ್ ಎಲ್ಲರ ಕೈಕುಲುಕಿ ಮತ ಪಡೆದ. 604 00:33:31,350 --> 00:33:32,820 ಅದಲ್ಲಿತ್ತೆಂದೂ ಯಾರಿಗೂ ಗೊತ್ತಾಗಲಿಲ್ಲ. 605 00:33:33,020 --> 00:33:35,120 ಮತ್ತು ಅವನಿದನ್ನು ಒಳ್ಳೆಯದಕ್ಕಾಗಿ ಮಾಡಿದನೇ? 606 00:33:35,320 --> 00:33:37,490 ಪ್ರಜಾಪ್ರಭುತ್ವದ ರಕ್ಷಣೆಗಾಗಿ? 607 00:33:37,690 --> 00:33:41,500 ಮೇಜಿನ ಕೆಳಗಿಂದ ನೀವೇನೂ ಪಡೆದಿಲ್ಲವೇ? 608 00:33:41,700 --> 00:33:43,250 ನೀವೇನು ಚಿಕ್ಕ ಮಕ್ಕಳೇ? 609 00:33:43,450 --> 00:33:46,210 ಇದು ಡಿಸಿ, ಇಲ್ಲಿ ಕೆಲಸಗಳು ಹಾಗೆ ನಡೆಯಲ್ಲ. 610 00:33:46,410 --> 00:33:49,880 ಅಷ್ಟಲ್ಲದೆ, ಲಾವೋಯ್ ಗೆ ತಿಳಿದಿತ್ತು, ಇದರಿಂದ ಬಹಳಷ್ಟು ಜೀವಗಳನ್ನು ಉಳಿಸಬಹುದು ಎಂದು. 611 00:33:50,080 --> 00:33:51,220 ಅಂದರೆ, 612 00:33:51,410 --> 00:33:54,140 ಸ್ಟಾರ್ ವಾರ್ಸ್ ರಕ್ಷಣಾ ಕಾರ್ಯಕ್ರಮದ ಬಗ್ಗೆಯೂ ಎಲ್ಲರೂ ಹೀಯಾಳಿಸಿದರು, 613 00:33:54,330 --> 00:33:56,680 ಆದರೆ ಈಗ ನೋಡಿ, ಅದು ಎಷ್ಟು ಮುಂದುವರೆದಿದೆ. 614 00:33:56,880 --> 00:33:59,660 ಎಲ್ಲರೂ ಕ್ಷಿಪಣಿಗಳನ್ನು ಹಾರಿಸುತ್ತಿದ್ದಾರೆ. 615 00:33:59,860 --> 00:34:03,200 ಲಿಟಲ್ ವಿಂಗ್ ಆಕಾಶದಿಂದ ಏನನ್ನಾದರೂ ಉರುಳಿಸಬಲ್ಲದು. 616 00:34:06,660 --> 00:34:07,500 ಏನನ್ನಾದರೂ? 617 00:34:08,170 --> 00:34:10,070 ವಾಣಿಜ್ಯ ವಿಮಾನವನ್ನೂ ಸಹ? 618 00:34:10,270 --> 00:34:11,820 ಹಾರಿದರೆ, ಗುರಿ ಮುಟ್ಟಿಯೇ ತೀರುವುದು. 619 00:34:12,020 --> 00:34:15,660 - ನೀನೇ ಹೇಳಿದ್ದು. - ಆದರೆ ಇದು ನಮ್ಮ ತಂತ್ರಜ್ಞಾನ. ನಮ್ಮಲ್ಲಿದೆ. 620 00:34:15,860 --> 00:34:17,580 ಬೇರೆ ಯಾರಿಗೂ ಇದು ಸಿಗಲ್ಲ. 621 00:34:17,770 --> 00:34:19,870 ನೀವು ಯೋಚಿಸುತ್ತಿರುವಂತೆ ಏನೂ ಆಗಲ್ಲ. 622 00:34:20,070 --> 00:34:23,500 ನ್ಯೂ ಏಜ್ ಭದ್ರ ಜಾಗ. ಅವರ ಎರಡೂ ನೆಲೆಗಳಲ್ಲಿ 623 00:34:23,700 --> 00:34:25,970 - ಅತ್ಯುತ್ತಮ... - ಎರಡೂ ನೆಲೆಗಳು? 624 00:34:26,480 --> 00:34:27,290 ಏನು ನಿನ್ನ ಅರ್ಥ? 625 00:34:27,490 --> 00:34:28,840 ನ್ಯೂ ಏಜ್ ನ ಎರಡು ನೆಲೆಗಳಿವೆ. 626 00:34:29,040 --> 00:34:30,050 ಸಾಫ್ಟ್ವೇರ್ ಗೆ ನ್ಯೂ ಯಾರ್ಕ್, 627 00:34:30,250 --> 00:34:32,630 ಹಾರ್ಡ್ವೇರ್ ಗೆ ಡೆನ್ವರ್ ನಲ್ಲಿನ ಉತ್ಪಾದನಾ ಘಟಕ. 628 00:34:32,830 --> 00:34:33,760 ಇನ್ನೇನಿದೆ ಹೇಳಲು? 629 00:34:33,960 --> 00:34:36,400 ಅಷ್ಟೇ. ನನಗಷ್ಟೇ ಗೊತ್ತಿರುವುದು, ನನ್ನಾಣೆ. 630 00:34:37,900 --> 00:34:40,600 ನಾನು ಮತ್ತು ಲಾವೋಯ್ ಸ್ವಲ್ಪ ಅಡ್ಡದಾರಿ ಹಿಡಿದೆವು. 631 00:34:40,800 --> 00:34:42,980 ಮಾಡಬಾರದ ಕೆಲವು ಕೆಲಸ ಮಾಡಿದೆವು, 632 00:34:43,170 --> 00:34:45,410 ಆದರೆ ಕೇವಲ ಶಾಸನ ಒಪ್ಪಂದವಾಗಲಿ ಎಂದು, 633 00:34:46,080 --> 00:34:47,710 ದೇಶವನ್ನು ರಕ್ಷಿಸಲು. 634 00:34:47,910 --> 00:34:49,290 ಅದರಿಂದ ಏನಾಯಿತು? 635 00:34:50,500 --> 00:34:54,880 ಹೇ, ನನ್ನ ಡ್ರಗ್ ಚಾರ್ಜಸ್ ಕೈಬಿಡುವಿರಲ್ಲವೇ? 636 00:34:55,380 --> 00:34:57,340 ಗೊತ್ತಿಲ್ಲ. ನಾನು ಪೊಲೀಸ್ ಅಲ್ಲ. 637 00:35:06,560 --> 00:35:08,670 ನಿನ್ನ ಕರೆ ಬಂದದ್ದು ಬಹಳ ಆಶ್ಚರ್ಯವಾಯಿತು. 638 00:35:08,870 --> 00:35:11,650 ನೀನು ಮತ್ತೆ ಪೊಲೀಸ್ ಆಗಿದ್ದು ಬಹಳ ಆಶ್ಚರ್ಯವಾಯಿತು. 639 00:35:11,850 --> 00:35:12,960 ಅದೂ ಲೆಫ್ಟಿನೆಂಟ್ ಆಗಿ. 640 00:35:13,160 --> 00:35:15,090 ಹೂಂ, ನಿವೃತ್ತ ಜೀವನ ಹಿಡಿಸಲಿಲ್ಲ. 641 00:35:15,290 --> 00:35:18,610 ನೀನಿನ್ನೂ ಟ್ವೀಡ್ ಹಾಕುತ್ತಿರುವೆ. 642 00:35:20,150 --> 00:35:21,560 ನಿನ್ನನ್ನು ಯಾವಾಗಲೂ ನಂಬಬಹುದು, ಫಿನ್ಲೆ. 643 00:35:21,760 --> 00:35:23,620 ನೀನು ಮಾತ್ರ. 644 00:35:23,820 --> 00:35:26,120 ನಾವು ಮೊದಲು ಭೇಟಿಯಾದಾಗ ಏನು ಹೇಳಿದ್ದೆ? 645 00:35:26,320 --> 00:35:28,290 "ತೊಂದರೆಗಳು ನಿನ್ನನ್ನು ಹುಡುಕಿಕೊಂಡು ಬರುತ್ತವೆ." 646 00:35:30,290 --> 00:35:31,670 ಹೆಚ್ಚು ಜನರನ್ನು ಕೊಲ್ಲುತ್ತಿರುವೆಯಾ? 647 00:35:32,540 --> 00:35:33,860 - ಅಲ್ಲೊಂದು, ಇಲ್ಲೊಂದು. - ಸಹಾಯ ಬೇಕೇ? 648 00:35:34,060 --> 00:35:34,920 ಬೇಕಿದ್ದದ್ದು ಸಿಕ್ಕಿತು. 649 00:35:36,590 --> 00:35:38,760 ಇನ್ನೂ ಆ ಮದುವೆಯ ಉಂಗುರ ತಿರುಗಿಸುತ್ತಿರುವೆಯಾ? 650 00:35:41,800 --> 00:35:44,950 ಆಗಾಗ್ಗೆ. ಆದರೆ ಪ್ರತಿದಿನ ಸ್ವಲ್ಪ ಉತ್ತಮವಾಗುತ್ತಿದೆ. 651 00:35:45,150 --> 00:35:47,390 - ಮತ್ತು ನಿನ್ನ ನಾಯಿ? - ಜ್ಯಾಕ್ ತುಂಬಾ ತಿನ್ನುತ್ತಾನೆ, 652 00:35:47,590 --> 00:35:48,680 ಅವನ ಹೆಸರಿನವನಂತೆಯೇ. 653 00:35:49,310 --> 00:35:53,090 ಇಂದೇ ನಡಿ, ಬಾಸ್. ಕಾರ್ ಹೊರಡುತ್ತಿದೆ. ನಾನು ಆದಷ್ಟು ಬೇಗ ಈ ಬಟ್ಟೆಯಿಂದ ಹೊರಬರಲಿಲ್ಲವಾದರೆ, 654 00:35:53,290 --> 00:35:54,900 - ನಿನಗೆ ಚೆನ್ನಾಗಿರಲ್ಲ. - ನೀಗ್ಲೇ? 655 00:35:56,110 --> 00:35:58,800 ಗೊತ್ತೇ ಆಗಲಿಲ್ಲ. ಚೆಂದ ಕಾಣುತ್ತಿರುವೆ. 656 00:35:59,000 --> 00:36:01,070 ನಿನ್ನ ಕೆಲಸ ನೋಡಿಕೋ. 657 00:36:03,200 --> 00:36:04,320 ಹೇ, ಅವಳ ಮಾತು ಕೇಳಿದೆ. 658 00:36:04,870 --> 00:36:07,500 ಇನ್ನು 20 ನಿಮಿಷದಲ್ಲಿ ಅವಳು ಜೀನ್ಸ್ ನಲ್ಲಿ ಇರಲಿಲ್ಲವಾದರೆ, 659 00:36:07,700 --> 00:36:08,870 ನನ್ನ ಜೀವ ತೆಗೆಯುತ್ತಾಳೆ. 660 00:36:10,160 --> 00:36:11,370 ಮತ್ತೆ ಸಿಗೋಣ, ರೀಚರ್. 661 00:36:12,410 --> 00:36:13,370 ಮತ್ತೆ ಸಿಗೋಣ, ಫಿನ್ಲೆ. 662 00:36:24,130 --> 00:36:26,330 ಲಿಟಲ್ ವಿಂಗ್ ನಮ್ಮ ಮುಂದಿನ 9/11 ಆಗಬಹುದು. 663 00:36:26,530 --> 00:36:27,540 ಏನು ಆದೇಶ ನಮಗೆ? 664 00:36:27,740 --> 00:36:29,120 ನೀನು, ಡಿಕ್ಸನ್ ಡೆನ್ವರ್ ಗೆ ಹೋಗಿ. 665 00:36:29,320 --> 00:36:31,580 ಲಿಟಲ್ ವಿಂಗ್ ಸಾಫ್ಟ್ವೇರ್ ಗೆ ಕ್ಷಿಪಣಿ ಹಾರ್ಡ್ವೇರ್ ಬೇಕು. 666 00:36:31,780 --> 00:36:33,040 ಅದನ್ನು ಅಲ್ಲೇ ಮಾಡುವುದು. 667 00:36:33,240 --> 00:36:36,670 ನೀವು ಅಲ್ಲಿ ಹೋಗಿ, ಕ್ಷಿಪಣಿ ತಪ್ಪು ಕೈಗಳನ್ನು ಸೇರದಂತೆ ನೋಡಿಕೊಳ್ಳಿ. 668 00:36:36,870 --> 00:36:39,220 ಓ'ಡೊನೆಲ್ ಮತ್ತು ನಾನು ಡಿಸಿಗೆ ಹೋಗುವೆವು. 669 00:36:39,420 --> 00:36:42,110 ಹೋಂಲ್ಯಾಂಡ್ ಬಳಿ ಹೋಗಿ, ಅವರಿಗೆ ಎಎಂ ಬಗ್ಗೆ ಏನು ಗೊತ್ತು ನೋಡೋಣ. 670 00:36:42,320 --> 00:36:44,970 ಅವನ ಕೆಲಸ ವಿಮಾನಗಳನ್ನು ಉದುರಿಸುವುದಾದರೆ ಅವರಿಗೇನಾದರೂ ಗೊತ್ತಿರಬಹುದು. 671 00:36:45,170 --> 00:36:46,470 ಅದು ಹೇಗೆ ಮಾಡುವುದು? 672 00:36:46,670 --> 00:36:50,120 ಹೋಗಿ ಕೇಳಿದರೆ ಹೇಳಿ ಬಿಡುವರೇ? 673 00:36:50,910 --> 00:36:52,980 ನನ್ನ ಅಣ್ಣ ಹೋಂಲ್ಯಾಂಡ್ ಗೆ ಕೆಲಸ ಮಾಡುತ್ತಿದ್ದ. 674 00:36:53,180 --> 00:36:54,320 ಅವನ ಸಂಪರ್ಕಗಳು ಸಹಾಯ ಮಾಡುವವು. 675 00:36:54,510 --> 00:36:57,110 ಹೌದೇ? ಈಗ ಹೇಗಿದ್ದಾನೆ ಅವನು? 676 00:36:57,310 --> 00:36:58,420 ಸತ್ತುಹೋಗಿದ್ದಾನೆ. 677 00:37:03,840 --> 00:37:06,760 ಹಸಿವಾಗುತ್ತಿದೆ. ಏನಾದರೂ ತಿನ್ನೋಣ. 678 00:37:10,680 --> 00:37:16,650 ಮಾಸ್ಟರ್ ಸ್ಟೀಕ್ಸ್ ಊಟ ಮತ್ತು ಮಾಂಸದ ಅಂಗಡಿ 679 00:37:25,950 --> 00:37:28,970 ಶೌಚಾಲಯ ಮೊದಲು ನನಗೆ. ಬಟ್ಟೆ ಬದಲಿಸಬೇಕು. 680 00:37:29,170 --> 00:37:32,480 ಹೌದಾ? ಈ ಹುಚ್ಚನಂತೆ ನೀನೂ ಬಟ್ಟೆಯನ್ನು ಕಸದ ಬುಟ್ಟಿಯಲ್ಲಿ ಎಸೆಯುವೆಯಾ? 681 00:37:32,680 --> 00:37:33,770 ಇಲ್ಲ, ಯಾಕೆ? ನಿನಗೆ ಬೇಕಿತ್ತೇ? 682 00:37:33,970 --> 00:37:35,660 ಹೂಂ, ನನಗೆ ಚೆನ್ನಾಗಿ ಕಾಣಬಹುದು. 683 00:37:48,220 --> 00:37:50,270 ನಿಮ್ಮ ಸುಂದರ ರಾತ್ರಿ ಕೆಡಿಸಲು ಇಷ್ಟವಿಲ್ಲ, 684 00:37:50,470 --> 00:37:51,710 ಆದರೆ ನಿಮ್ಮ ಬಂದೂಕುಗಳನ್ನು ಕೊಡಿ. 685 00:37:51,910 --> 00:37:53,710 ನಮ್ಮ ಬಳಿ ಬಂದೂಕುಗಳಿವೆ ಎಂದು ನಿನಗೇಕನಿಸುತ್ತೆ? 686 00:37:53,910 --> 00:37:55,980 ನಿನ್ನ ಬಳಿ ಬಂದೂಕಿದೆ ಎಂದು ಸುದ್ದಿ ಬಂತು, ರೀಚರ್. 687 00:38:02,900 --> 00:38:04,780 ನೀನು ಇಂದು ರಾತ್ರಿ ಸಾಯುವೆ ಎಂದೂ ಸುದ್ದಿ ಬಂತೇ? 688 00:38:06,280 --> 00:38:08,450 ನಾನು ಸಾಯುವೆನೇ? ತಮಾಷೆಯಾಗಿದೆ. 689 00:38:15,250 --> 00:38:16,810 ಬಂದೂಕಿಲ್ಲವೆಂದರೆ ಶಬ್ದವಿಲ್ಲ. 690 00:38:17,010 --> 00:38:18,370 ನೀನು ಬುದ್ಧಿವಂತ ಎಂದು ಹೇಳಿದರು. 691 00:38:18,960 --> 00:38:20,040 ನಾನು ನಿನ್ನನ್ನು ಕತ್ತರಿಸಿ, 692 00:38:20,630 --> 00:38:21,490 ಕರುಳು ಕಿತ್ತು ಹಾಕಿ, 693 00:38:21,680 --> 00:38:22,630 ನಿನ್ನನ್ನು... 694 00:39:47,380 --> 00:39:48,630 ಎಲ್ಲರೂ ಆರಾಮಿರುವಿರಾ? 695 00:39:48,840 --> 00:39:50,800 ಹೂಂ, ಇದು ವಾಸಿಯಾಗುತ್ತೆ. 696 00:39:53,140 --> 00:39:53,910 ಎಂದಿಗಿಂತಲೂ ಹೆಚ್ಚು. 697 00:39:54,110 --> 00:39:55,140 ಶೂ ಹಾಳಾಯಿತು, 698 00:39:56,390 --> 00:39:57,350 ಆದರೆ ನಾನು ಆರಾಮಿರುವೆ. 699 00:40:10,150 --> 00:40:10,930 ಹೂಂ. 700 00:40:11,130 --> 00:40:13,810 ಮುಗಿಯಿತೇ ಎಂದು ಕೇಳುವ ಮೊದಲೇ ಹೇಳುವೆ, ಹೌದು, ಮುಗಿದಿದೆ. 701 00:40:14,010 --> 00:40:15,350 ಆದರೆ ನೀನು ಅಂದುಕೊಂಡಂತಲ್ಲ. 702 00:40:15,550 --> 00:40:19,140 ನೀನು ಜಟಿಲ ಕಾರ್ಯಾಚರಣೆಗೆ ಬಹಳಷ್ಟು ಸಮಸ್ಯೆ ತರುತ್ತಿರುವೆ. 703 00:40:19,340 --> 00:40:21,830 650 ಲಕ್ಷದಷ್ಟೇ, ಲ್ಯಾಂಗ್ಸ್ಟನ್? 704 00:40:22,500 --> 00:40:24,040 ಅವನೇ ಅಲ್ಲವೇ ನೀನು? 705 00:40:25,000 --> 00:40:25,960 ಭದ್ರತಾ ವಿಭಾಗದ ಮುಖ್ಯಸ್ಥ? 706 00:40:27,170 --> 00:40:28,210 ಇದೆಲ್ಲದರ ಮುಖ್ಯಸ್ಥ? 707 00:40:28,750 --> 00:40:31,780 ನಾವಿದನ್ನು ತಪ್ಪಾಗಿ ನೋಡುತ್ತಿದ್ದೇವೆ ಅನಿಸುತ್ತೆ, ರೀಚರ್ ಅವರೇ. 708 00:40:31,980 --> 00:40:34,280 ರೀಚರ್ ಎಂದರೆ ಸಾಕು. 709 00:40:34,480 --> 00:40:37,180 ಸರಿ, ರೀಚರ್, ಒಪ್ಪಂದ ಮಾಡೋಣವೇ? 710 00:40:37,890 --> 00:40:40,640 ನಾನು ನಿನಗೆ ಬೇಕಿರುವುದೆಲ್ಲಾ ನೀಡಬಲ್ಲೆ. 711 00:40:42,770 --> 00:40:44,350 ನಿನಗೇನು ಬೇಕು? 712 00:40:47,400 --> 00:40:49,940 ನಿನ್ನನ್ನು ಹೆಲಿಕಾಪ್ಟರ್ ನಿಂದ ಎಸೆಯಬೇಕು. 713 00:42:34,960 --> 00:42:36,910 ಉಪ ಶೀರ್ಷಿಕೆ ಅನುವಾದ: ಅನುರಾಧ 714 00:42:37,110 --> 00:42:39,050 ಸೃಜನಶೀಲ ಮೇಲ್ವಿಚಾರಕರು ವಿವೇಕ್