1 00:00:21,000 --> 00:00:21,833 ಸೂಚನೆ-ಈ ಚಿತ್ರ 2 00:00:21,916 --> 00:00:22,750 ಕಾಲ್ಪನಿಕ, 3 00:00:22,833 --> 00:00:23,666 ಅಶ್ಲೀಲತೆ ಇದೆ. 4 00:00:23,750 --> 00:00:24,583 ಹೆಸರು-ನಾಮಗಳು 5 00:00:24,666 --> 00:00:25,500 ಕಾಲ್ಪನಿಕ. ಯಾವುದೇ 6 00:00:25,583 --> 00:00:26,416 ಹೋಲಿಕೆ ಕಾಕತಾಳೀಯ. 7 00:00:26,500 --> 00:00:27,333 ಸಂಭಾಷಣೆ, ಪಾತ್ರ 8 00:00:27,416 --> 00:00:28,250 ಯಾವುದೇ ವ್ಯಕ್ತಿ, 9 00:00:28,333 --> 00:00:29,166 ಜಾತಿ, ಗುಂಪಿಗೆ 10 00:00:29,250 --> 00:00:30,083 ನೋಯಿಸಲ್ಲ. ಮಾದಕ 11 00:00:30,166 --> 00:00:31,000 ವಸ್ತು, ತಂಬಾಕು, 12 00:00:31,083 --> 00:00:31,916 ವೇಶ್ಯಾವಾಟಿಕೆ 13 00:00:32,916 --> 00:00:33,750 ಪ್ರಾಣಿಹಾನಿ ಇಲ್ಲ. 14 00:00:33,833 --> 00:00:34,666 ಬಾಲ ಶೋಷಣೆ ಇಲ್ಲ. 15 00:00:34,750 --> 00:00:35,583 ಅಮೇಜಾನ್ ಪ್ರೈಮ್ 16 00:00:35,666 --> 00:00:36,500 ವಿಡಿಯೋ ಇದನ್ನು 17 00:00:36,583 --> 00:00:37,416 ಸಮರ್ಥಿಸಲ್ಲ. 18 00:01:28,958 --> 00:01:30,500 ನಿಲ್ಲಿ! 19 00:01:33,541 --> 00:01:35,625 ಬೆಳಿಗ್ಗೆ 5:00 ಸ್ನೂಜ್ - ಸ್ತಬ್ಧಗೊಳಿಸಿ 20 00:02:17,208 --> 00:02:19,458 ಮಾತೃ ಮಾಯಾ 21 00:02:23,625 --> 00:02:24,541 ಶುಭೋದಯ. 22 00:02:26,250 --> 00:02:29,250 ಮಸ್ತ್ ಮೆ ರೆಹ್ನೇ ಕಾ 23 00:02:31,708 --> 00:02:33,666 ನಾನಾ ನಾನಿ ಉದ್ಯಾನ 24 00:02:59,875 --> 00:03:01,791 ಮಾತೃ ಮಾಯಾಗೆ ಪೇಪರ್ ಹಾಕೋದು ಯಾರು? 25 00:03:02,416 --> 00:03:03,500 ಏನಾಯ್ತು, ಕಾಕಾ? 26 00:03:03,583 --> 00:03:05,416 ಈ ತರಗತಿಗಳು, ಮದುವೆ, ಸೀರೆಗಳು 27 00:03:05,500 --> 00:03:08,250 ಮತ್ತು ಸಿಹಿತಿಂಡಿಗಳು, ಯೋಗ ಅಂತೆ, 28 00:03:08,333 --> 00:03:10,750 ಅದಂತೆ, ಇದಂತೆ, ಅನ್ನೋ ಯಾವುದೇ 29 00:03:10,833 --> 00:03:14,375 ಭಿತ್ತಿಪತ್ರಗಳು ನನಗೆ ಬೇಕಾಗಿಲ್ಲ. 30 00:03:55,916 --> 00:03:59,291 ಧರತಿ ಎಕ್ಸ್ಪ್ರೆಸ್ ನಗರದಲ್ಲಿ ಚಾವನ್ನಿ ಕಳ್ಳರ ಹಾವಳಿ 31 00:04:59,000 --> 00:04:59,958 ಗುಡ್ಫ್ರೋತ್ 32 00:05:15,166 --> 00:05:17,291 ಮಂಚೂರಿಯನ್ ಫ್ರೈಡ್ ರೈಸ್, ಚಿಕನ್ ಲಾಲಿಪಾಪ್. 33 00:05:17,375 --> 00:05:19,375 -ಮುನ್ನೂರು. -ಹಾಂ. 300. 34 00:06:35,833 --> 00:06:37,625 ವಿ. ಎಸ್. ಕಾಮತ್ 35 00:06:37,708 --> 00:06:39,666 ಬೆಳಿಗ್ಗೆ 5:00 ಸ್ನೂಜ್ - ಸ್ತಬ್ಧಗೊಳಿಸಿ 36 00:06:59,125 --> 00:06:59,958 ಸುಮ್ನಿದ್ರೆ ತರಲೆ ಮಾಡ್ತಾರೆ. 37 00:07:04,208 --> 00:07:05,708 ಹುಸ್ನ್-ಇ-ಲಿಬಾಸ್ ಟೈಲರ್ಸ್ 38 00:07:05,791 --> 00:07:07,000 ಹಾಯ್, ನನ್ಹೇ. 39 00:07:07,083 --> 00:07:08,208 ಹಾಯ್, ನನ್ಹೇ. 40 00:07:57,166 --> 00:07:58,125 ಕುಪ್ಪಸ. 41 00:11:26,916 --> 00:11:27,916 ಈಷಾ ಲೇಡೀಸ್ ಟೈಲರ್ 42 00:13:16,250 --> 00:13:17,500 ಹಂಡಾ'ಸ್ 203/ಎ 43 00:13:23,000 --> 00:13:24,500 ದೇವರೇ, ಕಾಪಾಡು! 44 00:16:18,416 --> 00:16:20,125 -ಬಿಲ್ಕಿಸ್? -ನನಗೆ ಗೊತ್ತಿಲ್ಲ. 45 00:16:22,250 --> 00:16:26,166 ಐದು, ಆರು, ಐದು, ಆರು, ಏಳು, ಎಂಟು. 46 00:16:32,416 --> 00:16:33,750 ಲೇಸ್, ಲೇಸ್. 47 00:16:34,416 --> 00:16:36,125 ಬೆನ್ನುಮೂಳೆ. ಬೆನ್ನುಮೂಳೆ. 48 00:16:38,625 --> 00:16:40,166 ಇಲ್ಲ, ಇಲ್ಲ! ಕಟ್, ಕಟ್! 49 00:17:49,458 --> 00:17:50,875 ಇಪ್ಪತ್ತೈದು ಸಾವಿರ ಮುಂಗಡ. 50 00:18:53,250 --> 00:18:54,166 ಭದ್ರತಾ ಸೇವೆ 51 00:22:50,166 --> 00:22:52,416 ಒಳಬರುವ ಕರೆ - ಬಿಲ್ಕಿಸ್ ಅಕ್ಕ 8 ತಪ್ಪಿದ ಕರೆ 52 00:23:16,833 --> 00:23:18,791 ಮಂಚೂರಿಯನ್ ಫ್ರೈಡ್ ರೈಸ್, ಚಿಕನ್ ಲಾಲಿಪಾಪ್. 53 00:23:18,875 --> 00:23:19,875 ಮುನ್ನೂರು. 54 00:23:19,958 --> 00:23:23,041 ಜೈ ಕಿಚನ್ 55 00:25:18,708 --> 00:25:19,708 ಸರ್. 56 00:25:49,375 --> 00:25:50,291 ದಯವಿಟ್ಟು. 57 00:25:50,375 --> 00:25:51,541 ಸಹಾಯ ಮಾಡು. 58 00:28:11,125 --> 00:28:12,708 ನಿಧಾನವಾಗಿ ಹತ್ತು, ಜಾಗ್ರತೆ. 59 00:29:09,958 --> 00:29:11,333 ಮುದುಕ ಸತ್ತಿದ್ದ ಅಂದುಕೊಂಡೆವು. 60 00:29:24,125 --> 00:29:26,875 ಎಷ್ಟು ಕೆಟ್ಟ ವಾಸನೆ. ಅದೆಷ್ಟು ಇಲಿಗಳು ಸತ್ತಿವೆಯೋ ಏನೋ. 61 00:34:09,416 --> 00:34:11,708 ಮತ್ತು ನನಗೆ ವಯಸ್ಸಾಗುತ್ತಿದೆ. 62 00:34:38,583 --> 00:34:41,583 -ಕ್ಷಮಿಸಿ. ನೀವು ಯಾರು, ಅಂಕಲ್? -ವಿ. ಎಸ್. ಕಾಮತ್. 63 00:35:51,291 --> 00:35:53,000 -ಧನ್ಯವಾದ. -ಕರವಸ್ತ್ರ... 64 00:36:29,791 --> 00:36:31,125 ನಿನ್ನ ಬಗ್ಗೆ ಹೆಮ್ಮೆ ಇದೆ. 65 00:36:48,875 --> 00:36:50,125 ಸೆನ್ಸೇಷನ್ ಹೊಂಬಣ್ಣದ ಆಶಯ 66 00:37:02,583 --> 00:37:03,750 ತುಂಬಾ ಒಳ್ಳೆಯದು. 67 00:37:08,291 --> 00:37:09,625 ಆದಷ್ಟು ಬೇಗ ಪ್ರಾರಂಭಿಸಿ. 68 00:37:11,708 --> 00:37:15,208 ಹೇ! ನನ್ನ ಪಾದಗಳನ್ನು ಮುಟ್ಟಬೇಡ. ಆರಾಮವಾಗಿರು. 69 00:37:17,041 --> 00:37:19,958 -ಕರೆ ಮಾಡು, ಸರಿಯಾ? -ಸರಿ, ಮಾಡ್ತೇನೆ. ಸರಿ. 70 00:38:13,375 --> 00:38:15,041 ಮೀನಾ ಎಂಟರ್ಪ್ರೈಸಸ್ 71 00:43:54,416 --> 00:43:55,416 ತಂಪು ಪಾನೀಯ. 72 00:45:27,500 --> 00:45:29,375 ಮಾಲೀಕ - ಬಾಬುರಾಮ್ ಹಣ್ಣು ಮತ್ತು ಮುಳ್ಳುಚಮಚ 73 00:45:57,208 --> 00:45:59,666 ಧವಳಗಿರಿ, 201, ಎನ್. ಜಿ. ರಸ್ತೆ. 74 00:46:31,125 --> 00:46:32,208 ರಣಧೀರ್ ಹಂಡಾ 75 00:51:15,166 --> 00:51:16,583 ಸುಲಭಾ ಧೋಮೆ ಮಹಿಳಾ ಪೇದೆ 76 00:51:18,166 --> 00:51:20,375 ಕಿವಿಯೋಲೆಗಳು, ಬಳೆಗಳು. ಒಟ್ಟಿನಲ್ಲಿ ಎಷ್ಟು? 77 00:52:39,291 --> 00:52:40,458 ಸ್ನೇಹ! 78 00:52:55,208 --> 00:52:56,958 -ಕುಮಾರಿ ಧೋಮೆ... -ಹಾಂ, ಸರ್. 79 00:52:59,208 --> 00:53:01,125 -ಧೋಮೆ, ನನ್ನ ನಂಬರ್ ಕೊಡಿ. -ಹಾಂ, ಸರ್. 80 00:53:19,166 --> 00:53:21,666 ಜಿಲ್ಲಾ ಸರ್ಕಲ್ ಮುಖ್ಯ ಚೌಕಿ 81 00:53:58,833 --> 00:54:00,583 ಒಂಟಿತನ. 82 00:55:35,541 --> 00:55:36,916 ನನ್ನನ್ನು ಕ್ಷಮಿಸಿ. 83 01:02:41,333 --> 01:02:44,583 ಹಲೋ! ಹಲೋ! ಹಲೋ! 84 01:02:46,208 --> 01:02:47,458 ಹಲೋ! 85 01:02:59,750 --> 01:03:01,833 ಇದು, ಅದು ಇದು, ಅದು 86 01:03:03,500 --> 01:03:05,541 ಡಿಕೋಸ್ಟಾ, ಡಿಕೋಸ್ಟಾ, ಫೆರ್ನಾಂಡಿಸ್ 87 01:17:40,583 --> 01:17:44,208 ಜೀವನ್ ಸುಧಾ 88 01:18:02,083 --> 01:18:05,875 2101 - ಸುಂದರ್ ಸುಖಾನಿ 2102 - ಸುಂದರ್ ಸುಖಾನಿ 89 01:20:37,541 --> 01:20:39,166 ಸರಿನಾ? ಬೈ. 90 01:22:00,958 --> 01:22:02,791 ತಾಮ್ರದ ಸುರುಳಿ, ಅಲಾಯ್ ಚಕ್ರಗಳು... 91 01:23:06,625 --> 01:23:08,916 ಬೆಲ್ ರಿಂಗ್ ಮಾಡಿ! 92 01:23:09,000 --> 01:23:11,916 ಗಢ್ವಾಲಿ'ಸ್ 109/ಬಿ 93 01:24:54,708 --> 01:24:56,166 -ಧನ್ಯವಾದ. -ಸರಿ. 94 01:25:06,875 --> 01:25:09,250 ಸ್ಥಾಪಕರ ಜಿಮ್ಖಾನಾ 95 01:25:17,291 --> 01:25:18,416 ಹಲೋ? 96 01:26:06,000 --> 01:26:07,333 ಸುಂದರ್ ಸುಖಾನಿ - 2102 97 01:26:31,416 --> 01:26:32,500 ಹಲೋ, ಅಂಕಲ್. 98 01:28:29,041 --> 01:28:30,208 ಬೇಗ. 99 01:28:31,250 --> 01:28:32,541 ಲೈಟ್ ಆರಿಸಿ. 100 01:29:18,208 --> 01:29:19,125 -ಜಾಗರೂಕ. -ಜಾಗರೂಕ. 101 01:29:19,208 --> 01:29:20,916 ಹಾಂ, ಜಿತೇಂದರ್! ಏನು ಸಮಾಚಾರ? 102 01:30:04,791 --> 01:30:09,375 ಸ್ವಾಗತ 103 01:30:22,958 --> 01:30:24,250 ಸುರ್ ಸಭೀ ವಾದ್ಯವೃಂದ 104 01:31:08,666 --> 01:31:11,291 ಈ ಹುಡುಗಿಯರು... 105 01:31:21,833 --> 01:31:23,458 ನಿರ್ವಿಕ್ ದಾಸ್ ಬಿ 107 106 01:31:54,500 --> 01:31:56,166 ಬೇವರ್ಸಿಮಗನೇ. 107 01:32:46,291 --> 01:32:48,125 ಏನು ಮಾಡಿದ್ದೀರಿ? 108 01:34:35,958 --> 01:34:37,750 ತುರ್ತುಸ್ಥಿತಿ 109 01:45:23,458 --> 01:45:24,791 ಆಸ್ಪತ್ರೆ, ಸಂಶೋಧನಾ ಕೇಂದ್ರ 110 01:49:34,916 --> 01:49:37,500 ಕಾಮತ್ ಸೈಕೋ 111 01:49:38,958 --> 01:49:40,791 -ಹಲೋ? -ಹಲೋ. 112 01:50:25,416 --> 01:50:26,583 ಸಂಖ್ಯೆ ಅಳಿಸಿ 113 01:50:41,708 --> 01:50:42,750 ದರಿದ್ರ! 114 01:50:44,583 --> 01:50:46,291 ಅನಗತ್ಯವಾಗಿ ಇಲ್ಲಿಗೆ ಬಂದೆ. 115 01:54:42,375 --> 01:54:43,375 ಧನ್ಯವಾದ. 116 01:54:50,375 --> 01:54:51,458 ಏನು? 117 01:57:11,625 --> 01:57:12,625 ಧನ್ಯವಾದ. 118 01:57:40,000 --> 01:57:41,666 ನನಗೆ 75 ವರ್ಷ. 119 01:58:12,125 --> 01:58:13,125 ಇಲ್ಲ? 120 01:59:33,083 --> 01:59:34,083 ಕ್ಷಮಿಸಿ. 121 01:59:51,791 --> 01:59:53,625 ಧರತಿ ಎಕ್ಸ್ಪ್ರೆಸ್ ಹೆಮ್ಮೆಯೇ ಅವಮಾನವೇ? 122 01:59:57,666 --> 01:59:59,958 ಬೆಳಿಗ್ಗೆ 5:00 - ಅಲಾರಂ ಸ್ನೂಜ್ - ಸ್ತಬ್ಧಗೊಳಿಸಿ 123 02:02:04,666 --> 02:02:06,875 ಹಂಡಾ ಮನೆ. ಹಂಡಾ ಮನೆ. 124 02:02:07,500 --> 02:02:08,875 ಮತ್ತು ನಾನು ಮನೆಗೆ ಬಂದೆ.