1 00:00:06,041 --> 00:00:07,208 ಈ ಸರಣಿಯು ಕೇವಲ ಕಾಲ್ಪನಿಕ. ತೋರಿಸಿರುವ ಹೆಸರುಗಳು, ಸ್ಥಳಗಳು, ಘಟನೆಗಳು ಕಾಲ್ಪನಿಕ. 2 00:00:07,291 --> 00:00:08,458 ಯಾವುದೇ ಹೋಲಿಕೆಯಿದ್ದಲ್ಲಿ ಅದು ಸಂಪೂರ್ಣ ಕಾಕತಾಳೀಯ. 3 00:00:08,541 --> 00:00:09,708 ಸಂವಾದಗಳಲ್ಲಿ ಯಾವುದೇ ಸಮುದಾಯವನ್ನು ನೋಯಿಸುವ ಉದ್ದೇಶ ಇಲ್ಲ. ಸರಣಿಯು ಕೆಟ್ಟ ಪದಗಳನ್ನು ಒಳಗೊಂಡಿದೆ. 4 00:00:09,791 --> 00:00:10,958 ಈ ಸರಣಿಯು ಯಾವುದೇ ನಶೆಗಳ ಬಳಕೆಯನ್ನು ಅಥವಾ ನಿಸರ್ಗಾತೀತ ಅಭ್ಯಾಸಗಳನ್ನು ಅನುಮೋದಿಸುವುದಿಲ್ಲ. 5 00:00:11,041 --> 00:00:12,208 ಉತ್ಪಾದನೆಯ ಸಮಯದಲ್ಲಿ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ. ಸರಣಿಯು ಸ್ವಯಂಹಾನಿಯ ನಿದರ್ಶನಗಳನ್ನು ಒಳಗೊಂಡಿದೆ. ತಯಾರಕರು ಸ್ವಯಂ-ಹಾನಿಯನ್ನು ಅನುಮೋದಿಸುವುದಿಲ್ಲ. 6 00:00:12,291 --> 00:00:13,458 ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಅಮೆಜಾನ್ ಅನುಮೋದಿಸುವುದಿಲ್ಲ. ಬಾಲ ಕಲಾವಿದರ ಮೇಲೆ ದೌರ್ಜನ್ಯ ನಡೆದಿಲ್ಲ. 7 00:00:13,541 --> 00:00:14,708 ಒಳಗೊಂಡಿರುವ ವಿಷಯ ಸೂಕ್ಷ್ಮವಾಗಿರಬಹುದು. ಸರಣಿಯು ಗ್ರಾಫಿಕ್ ಚಿತ್ರಗಳು ಮತ್ತು ಹಿಂಸೆಯ ದೃಶ್ಯಗಳನ್ನು ಒಳಗೊಂಡಿದೆ, ಅದು ಎಲ್ಲಾ ಪ್ರೇಕ್ಷಕರಿಗೆ ಸೂಕ್ತವಲ್ಲ. 8 00:00:14,791 --> 00:00:15,916 ವೀಕ್ಷಕರು ವಿವೇಚನೆಯನ್ನು ಬಳಸುವಂತೆ ಸಲಹೆ ನೀಡಲಾಗಿದೆ. 9 00:00:24,250 --> 00:00:26,541 ಗೌತಮ್! ಗೌತಮ್! 10 00:00:26,625 --> 00:00:28,500 ಗೌತಮ್, ಎದ್ದೇಳು! 11 00:00:32,000 --> 00:00:33,416 ಗೌತಮ್. 12 00:00:33,500 --> 00:00:35,666 ಗೌತಮ್, ಎದ್ದೇಳು! 13 00:00:35,791 --> 00:00:36,666 ಗೌತಮ್, ದಯವಿಟ್ಟು. 14 00:00:36,791 --> 00:00:38,125 ದಯವಿಟ್ಟು, ಎದ್ದೇಳು! 15 00:00:38,208 --> 00:00:39,125 ತಡ ಆಯಿತು ಕಣೋ! 16 00:00:40,416 --> 00:00:41,500 ಎದ್ದೇಳು! 17 00:00:41,583 --> 00:00:44,250 ನಾವೆಲ್ಲಾ ರೆಡಿ. ನಿನಗೇ ಕಾಯುತ್ತಿದ್ದೇವೆ. 18 00:00:46,916 --> 00:00:47,916 ಗೌತಮ್! 19 00:00:48,541 --> 00:00:50,000 ಬಿಡು ನನ್ನ. 20 00:00:50,083 --> 00:00:51,875 - ಎದ್ದೇಳು! - ಇಲ್ಲ, ಇವತ್ತಲ್ಲ. 21 00:00:52,541 --> 00:00:53,916 ಒಳ್ಳೆ ಪರಿಮಳ ಬರುತ್ತಿದೆ. 22 00:00:54,666 --> 00:00:55,875 ಅದೇ ನಾ ಹೇಳ್ತಿದ್ದೀನಿ. 23 00:00:55,958 --> 00:00:57,291 ಇಲ್ಲ. ಇವತ್ತಲ್ಲ. 24 00:01:01,708 --> 00:01:03,000 ಎದ್ದೇಳು ಮರ್ಯಾದೆಯಿಂದ! 25 00:01:03,833 --> 00:01:06,000 ಮರ್ಯಾದೆಯಿಂದ ಏಳಕ್ಕಾಗ್ತಿಲ್ಲ ಅನ್ನೋದೇ ಈಗ ಸಮಸ್ಯ 26 00:01:06,500 --> 00:01:07,625 ಅಯ್ಯೋ! ಛೀ! 27 00:01:07,750 --> 00:01:09,000 ಒಬ್ಬ ವೈದ್ಯನಂತೆ ಮಾತಾಡು. 28 00:01:09,625 --> 00:01:12,250 ಗಂಡನಂತೆ ಮಾತಾಡಿದೆ! ಪೋಲಿ ಗಂಡನಂತೆ. 29 00:01:14,041 --> 00:01:16,166 ಗೌತಮ್, ಸಮಯ ನೋಡು. 30 00:01:17,083 --> 00:01:19,208 ಇದನ್ನು ಮುಂದೂಡಲಾಗದು. ಏಳು. 31 00:01:19,625 --> 00:01:21,500 ಆಗಲೇ ತಡವಾಗಿದೆ. ನಾಳೆ ಹೋಗೋಣ. 32 00:01:23,583 --> 00:01:24,916 ಛೀ! ಮೊದಲು ಹಲ್ಲುಜ್ಜು. 33 00:01:25,625 --> 00:01:27,416 ಹೊಸದಾಗಿ ಹಲ್ಲುಜ್ಜು ಅಂತಿದ್ದೀಯ? 34 00:01:31,375 --> 00:01:33,458 ಅಮ್ಮ! ಅಪ್ಪ! ಏಳಿ! ಇವತ್ತೇ ರೋಡ್ ಟ್ರಿಪ್! 35 00:01:33,541 --> 00:01:36,166 ಇದಕ್ಕೇ ಮಗು ಬೇಡ ಅಂದಿದ್ದು! ಕೇಳಿದ್ಯಾ? 36 00:01:36,666 --> 00:01:39,958 ಈ ಕದತಟ್ಟಿ ಬರೋದನ್ನ ಯಾರು ನಿಂಗೆ ಕಲ್ಸಿಲ್ವ ಕಂದ? 37 00:01:40,041 --> 00:01:41,208 ಹಾಗಾ? 38 00:01:41,291 --> 00:01:42,250 ಹೆಕ್ಟಿಕ್, ಬಾ. 39 00:01:43,958 --> 00:01:44,833 ಈಗ ನೋಡು. 40 00:01:46,583 --> 00:01:48,416 ನಾನಿನ್ನ ಕೆನ್ನೆ ಹಿಂಡಕ್ಕೇ ಬಂದಿದ್ದು. 41 00:01:48,500 --> 00:01:50,208 ಮೈಯಲ್ಲಿ ಶಕ್ತಿನೇ ಇಲ್ವೇ? 42 00:01:50,291 --> 00:01:52,958 ನಿನ್ನ ಮೆದುಳಿಗೆ ಏನೂ ಆಗಬಾರದಂತ ಮೆಲ್ಲಗೆ ಹಿಂಡಿದೆ. 43 00:01:53,041 --> 00:01:54,291 ದೇವರೇ, ಸರಿ. 44 00:01:54,916 --> 00:01:57,000 ಇನ್ನೊಂದು ಗಂಟೆ ಮಲಗಲು ಬಿಡಿ. ದಯವಿಟ್ಟು. 45 00:01:57,083 --> 00:01:58,208 - ಇಲ್ಲ! - ಇಲ್ಲ! 46 00:01:59,458 --> 00:02:00,500 - ಎದ್ದೇಳು! - ಎದ್ದೇಳು! 47 00:02:00,583 --> 00:02:03,750 - ರೋಡ್ ಟ್ರಿಪ್! ಎದ್ದೇಳು! - ರೋಡ್ ಟ್ರಿಪ್! ಎದ್ದೇಳು! 48 00:02:03,833 --> 00:02:07,041 - ರೋಡ್ ಟ್ರಿಪ್! ಎದ್ದೇಳು! - ರೋಡ್ ಟ್ರಿಪ್! ಎದ್ದೇಳು! 49 00:02:08,166 --> 00:02:09,541 ನೇಹಾ! ಮಾಯಾ! 50 00:02:14,208 --> 00:02:15,208 ತಮ್ಮಾ? 51 00:02:16,166 --> 00:02:17,500 - ತಮ್ಮಾ? - ಹೂಂ, ಸರ್. 52 00:02:18,666 --> 00:02:19,666 ಕರು! ಪೀಟರ್! 53 00:02:19,750 --> 00:02:21,416 ಯಾರಿಗೂ ಏನಾಗಿಲ್ಲ ತಾನೇ? 54 00:02:21,500 --> 00:02:22,750 ನಂಗೇನು ಆಗಿಲ್ಲ. 55 00:02:23,458 --> 00:02:24,958 ತರಚಿದ ಗಾಯ ಅಷ್ಟೇ. 56 00:02:25,041 --> 00:02:26,500 ನನ್ನ... ಕನ್ನಡಕ... 57 00:02:26,583 --> 00:02:27,958 ಬೆಳಿಗ್ಗೆಗೆ ಸರಿಹೋಗುತ್ತೆ. 58 00:02:28,041 --> 00:02:28,958 ಪೀಟರ್! 59 00:02:29,041 --> 00:02:32,041 ನನ್ನ ಕಾಲು ಮುರಿದಿರೋ ಹಾಗಿದೆ. 60 00:02:32,125 --> 00:02:33,208 ಏನೋ ಹೇಳ್ತಿದ್ದೀಯ? 61 00:02:35,166 --> 00:02:36,125 ಡಾಕ್ಟ್ರು, ನೋಡಯ್ಯ. 62 00:02:37,625 --> 00:02:38,583 ಇರಿ. 63 00:02:40,000 --> 00:02:41,083 ಏನಾಯ್ತೋ? 64 00:02:46,583 --> 00:02:48,000 ಸ್ವಲ್ಪ ಒತ್ತಡ ಹಾಕ್ತೀನಿ. 65 00:02:49,208 --> 00:02:50,166 ನೋವಿರುತ್ತೆ. 66 00:02:50,708 --> 00:02:53,250 - ಮೂಳೆ ಮುರ್ದಿದ್ಯಾ ನೋಡಣ. - ಸ್ವಲ್ಪ ತಡ್ಕೊಳೋ. 67 00:02:55,416 --> 00:02:57,250 ಹೇ! ಹೇ! ಏನ್ ಮಾಡ್ತಾ ಇದ್ದೀಯ? 68 00:02:57,333 --> 00:02:58,625 ಕಾಲು ಮುರಿದಿದೆ! 69 00:02:58,708 --> 00:02:59,666 ನೋಯುತ್ತಿದೆ! 70 00:03:01,708 --> 00:03:03,250 ನೋಯುತ್ತಿದೆ! ನೋಯುತ್ತಿದೆ! 71 00:03:06,083 --> 00:03:07,083 ಸ್ವಲ್ಪ ತಡ್ಕೊ. 72 00:03:07,166 --> 00:03:08,041 ಏಯ್, ತಡ್ಕೊಳೋ. 73 00:03:08,125 --> 00:03:10,333 ಏನ್ ಮಾಡ್ತಿದ್ಯ, ಗೊತ್ತಿದ್ಯಾ? ಆಗ್ತಿಲ್ಲ! 74 00:03:10,416 --> 00:03:13,791 ಪೀಟರ್ ಸರ್, ನಾನ್ ನಿಜ್ವಾದ್ ಡಾಕ್ಟ್ರು ಸರ್. ಅದ್ನ ನೀವಾಗಾಗ ಮರೀತೀರಾ. 75 00:03:14,250 --> 00:03:16,625 "ಪೀಟರ್ ಸರ್"? ಚೆನ್ನಾಗಿದೆ ಅಲ್ವಾ? 76 00:03:18,291 --> 00:03:19,583 ಬಾಯಿ ಮುಚ್ಚು, ಕುಡುಕ! 77 00:03:23,583 --> 00:03:26,708 ಮುರಿದ ಹಾಗೆ ಕಾಣ್ತಿಲ್. ಈ ಕಾಲಿನ ಮೇಲೆ ಒತ್ತಡ ಹಾಕಬೇಡಿ. 78 00:03:26,791 --> 00:03:30,500 ನನ್ನ ಕಿಟ್ನಲ್ಲಿ ಪೇನ್ ಕಿಲ್ಲರ್ ಇತ್ತು. ಅದೆಲ್ಲಾ ಕಾರಿನ ಜೊತೆ ಹೋಯಿತು. 79 00:03:30,583 --> 00:03:32,125 ಆ ಚೀಲ ಕೊಡು. 80 00:03:36,291 --> 00:03:37,208 ಡಾಕ್ಟರ್ ತಮ್ಮ... 81 00:03:39,541 --> 00:03:41,166 ನಂಗೆ ಇದೇ ಪೇನ್ ಕಿಲ್ಲರ್. 82 00:03:42,166 --> 00:03:44,250 ಸಾಕು! ಸಾಕ್ ಕಣೋ! 83 00:03:44,333 --> 00:03:46,000 ಹೇ, ನಿಲ್ಲಿಸೋ, ಕುಡ್ಕ್ನನ್ಮಗನೇ! 84 00:03:46,083 --> 00:03:48,916 ಪೀಟರ್ ಸರ್, ಸ್ಟ್ರಾಂಗ್ ಮ್ಯಾನ್ ಸರ್ ನೀವು. 85 00:03:49,416 --> 00:03:51,375 ಸ್ಟ್ರಾಂಗ್ ಮ್ಯಾನ್? ಪೀಟರ್ ಸರ್? 86 00:03:51,458 --> 00:03:54,125 ತಮ್ಮಂಗೆ ಈಗ ನಮ್ಮ ಬಗ್ಗೆ ಚನ್ನಾಗ್ ತಿಳಿದಿದೆ. 87 00:03:55,000 --> 00:03:56,708 ಕರು, ನನ್ನ ಕೈ ಹಿಡಿದುಕೋ. 88 00:03:57,833 --> 00:03:58,666 ಇರು. 89 00:03:59,708 --> 00:04:01,208 ಮೆಲ್ಲಗೆ, ಮೆಲ್ಲಗೆ. ನೋಡಿಕೊಂಡು. 90 00:04:01,291 --> 00:04:02,416 ಜಾಗ್ರತೆ. 91 00:04:02,500 --> 00:04:03,333 ಮೆಲ್ಲಗೆ. 92 00:04:03,416 --> 00:04:07,916 ಈ ಸ್ಥಿತಿಲಿ ಡಾಕ್ಟ್ರು ನಮ್ಜೊತೆ ಇರದು ಒಳ್ಳೆದಾಯ್ತು. 93 00:04:09,958 --> 00:04:12,125 ನಿಮಗೆ ಈ ಸ್ಥಿತಿ ಬಂದದ್ದೇ ನನ್ನಿಂದ. 94 00:04:13,083 --> 00:04:14,166 ಅದೆಲ್ಲಾ ಬಿಡಿ ಈಗ. 95 00:04:14,791 --> 00:04:16,458 ಕೋಳಿ ಮೊದಲೋ, ಮೊಟ್ಟೆ ಮೊದಲೋ? 96 00:04:16,500 --> 00:04:18,125 ಅದೊಂದು ಹಳೆ ಸಿಕ್ಕಲು. 97 00:04:18,208 --> 00:04:21,625 ಅದನ್ನ ಮರೆತು ಎಷ್ಟೋ ವರ್ಷವಾಯಿತು. ಈಗ ಅದನ್ನ ತರ್ಕಿಸಬೇಕಾಗಿಲ್ಲ. 98 00:04:22,458 --> 00:04:23,500 ಈ ಬೇರುಗಳು ಬೇರೆ! 99 00:04:25,041 --> 00:04:27,458 ಈ ಬಳ್ಳಿಗಳೇ ನಮ್ಮನ್ನ ಕಾಪಾಡಿದ್ದು. 100 00:04:27,541 --> 00:04:29,291 ಎಷ್ಟು ಆಳವಾದ ಗುಂಡಿ! 101 00:05:08,541 --> 00:05:09,375 ತಮ್ಮ... 102 00:05:11,041 --> 00:05:11,875 ನಡಿ. 103 00:05:15,125 --> 00:05:15,958 ಬಾರೋ. 104 00:05:27,083 --> 00:05:28,041 ಎಚ್ಚರ! 105 00:05:30,333 --> 00:05:31,458 ನಾವು ಎಲ್ಲಿದ್ದೀವಿ? 106 00:05:32,333 --> 00:05:33,666 ಇದು ನಮ್ಮ ಹಳೆಯ ಗಣಿ. 107 00:05:34,208 --> 00:05:35,125 ಗಣಿ ನಾ ಇದು? 108 00:05:35,208 --> 00:05:38,625 ಹೌದು ತಮ್ಮ, ಒಂದು ಕಾಲದಲ್ಲಿ, ನಾವು ಇಲ್ಲೇ ಕೆಲಸ ಮಾಡುತ್ತಿದ್ದೆವು. 109 00:05:45,666 --> 00:05:47,208 ಅಗೆಯಲು ಏನೂ ಇಲ್ಲ. 110 00:05:47,833 --> 00:05:49,166 ಆದರೆ ಇದು ನಮ್ಮ ಗಣಿಯಾಗಿತ್ತು. 111 00:05:49,958 --> 00:05:51,500 ಈಗ ಏನೂ ಉಳಿದಿಲ್ಲ. 112 00:05:52,791 --> 00:05:54,500 ಸಮಯ ಹೋಗ್ತಾ, ಇದು ಗುಹೆ ಆಗೋಗಿದೆ. 113 00:05:57,750 --> 00:05:58,583 ಅದು? 114 00:06:00,458 --> 00:06:01,666 ಅದೆಲ್ಲ? 115 00:06:03,500 --> 00:06:04,416 ಏಯ್, ಕರು! 116 00:06:04,500 --> 00:06:07,500 ಏಯ್, ಇದು ಗಣಿ ಅಂದೆ. ಇಲ್ಲಿ ನೋಡಿದ್ರೆ ಕಾರೆಲ್ಲಾ ಇದೆ. 117 00:06:15,958 --> 00:06:18,166 ಇಲ್ಲಿ ಸಿಕ್ಕಿ ಬಿದ್ದಿರೋರು ನಾವೇ ಮೊದಲಲ್ಲ. 118 00:06:43,375 --> 00:06:44,583 ಇದು ನನ್ನ ಮಗಳದ್ದು! 119 00:07:05,416 --> 00:07:11,333 ಬಾ, ತಾಯಿ, ಮನೆ ಬಾಗಿಲಿಗೆ ಬಾ 120 00:07:11,416 --> 00:07:17,416 ಬಾ, ತಾಯಿ, ಮನೆ ಬಾಗಿಲಿಗೆ ಬಾ 121 00:07:20,458 --> 00:07:26,458 ಮೂರು ರಸ್ತೆ ಸೇರುವ ಮೈಲಿಗಲ್ಲು ಮಿದುಳ ಸೀಳುವ ಕೋರೆಹಲ್ಲು 122 00:07:26,541 --> 00:07:32,500 ಈಟಿಯಂತಹ ಆ ಕಣ್ಣುಗಳು ನಮ್ಮ ಕಣ್ಣೀರಿಗೆ ಪರಿಹಾರ ಕೊಡಲಿ 123 00:07:32,583 --> 00:07:38,333 ಬಾ, ತಾಯಿ, ಮನೆ ಬಾಗಿಲಿಗೆ ಬಾ 124 00:07:38,416 --> 00:07:41,208 ಬಾ, ತಾಯಿ, ಮನೆ ಬಾಗಿಲಿಗೆ ಬಾ 125 00:07:41,291 --> 00:07:47,291 ದಿ ವಿಲೇಜ್ 126 00:07:48,666 --> 00:07:50,291 ಸರ್! ಇದು ನನ್ನ ಮಗಳದ್ದು! 127 00:07:53,750 --> 00:07:56,000 ಮಾಯಾ! ನೇಹಾ! 128 00:07:57,875 --> 00:07:58,708 ನೇಹಾ! 129 00:08:00,208 --> 00:08:02,375 - ಕೂಗಬೇಡ. - ತಮ್ಮ! ಇರಯ್ಯ. 130 00:08:02,458 --> 00:08:03,666 ಏಯ್! ಓಡಬೇಡ! 131 00:08:06,791 --> 00:08:07,625 ಮಾಯಾ! 132 00:08:11,541 --> 00:08:12,750 ಏನಂತ ಹುಡುಕ್ತಿದ್ಯ? 133 00:08:13,500 --> 00:08:14,583 ಏನದು? 134 00:08:18,750 --> 00:08:19,791 ಹೇ! ಹೇ! ಹೇ! 135 00:08:19,875 --> 00:08:21,416 - ಮಾಯಾ! - ಏಯ್! ತಮ್ಮಾ. ಏಯ್! 136 00:08:21,500 --> 00:08:22,500 ಏಯ್, ನಿಲ್ಲಯ್ಯ! 137 00:08:24,625 --> 00:08:25,458 ನೇಹಾ! 138 00:08:33,041 --> 00:08:34,500 - ಮಾಯಾ! - ಏಯ್, ತಮ್ಮಾ! 139 00:08:46,125 --> 00:08:48,166 ನೇಹಾ! ಮಾಯಾ! 140 00:08:50,208 --> 00:08:51,750 ಅವರು ಇಲ್ಲೇ ಎಲ್ಲೋ ಇದ್ದಾರೆ! 141 00:08:53,541 --> 00:08:56,958 ಅವರನ್ನ ಹುಡುಕಿಕೊಂಡು ಎಲ್ಲಿ ಹೋಗಲಿ? ಎಲ್ಲಿ ಹೋಗಲಿ? 142 00:08:59,291 --> 00:09:00,458 ಅಯ್ಯೋ! 143 00:09:05,833 --> 00:09:07,708 ಎಲ್ಲ ನಂತಪ್ಪೇನೆ. 144 00:09:08,750 --> 00:09:10,916 ಅವರನ್ನಲ್ಲಿ ಒಂಟಿಯಾಗಿ ಬಿಡಬಾರದಿತ್ತು. 145 00:09:12,166 --> 00:09:13,500 ಬಿಡಬಾರದಿತ್ತು. 146 00:09:16,041 --> 00:09:17,625 ಅವಳಿನ್ನೂ ಚಿಕ್ಕ ಹುಡುಗಿ. 147 00:09:18,916 --> 00:09:20,416 ಅವಳು ಎಷ್ಟು ಹೆದರಿದಳೋ. 148 00:09:21,291 --> 00:09:23,125 ಅವರಿಗೆ ಏನಾದರೂ ಆದರೆ... 149 00:09:27,750 --> 00:09:29,875 ಅವರನ್ನ ಎಲ್ಲಿ ಹುಡುಕಲಿ? 150 00:09:30,458 --> 00:09:32,166 ತಮ್ಮಾ, ತಮ್ಮಾ. ಅಳಬೇಡ, ಅಳಬೇಡ. 151 00:09:32,250 --> 00:09:34,000 - ಎದ್ದೇಳು. ಎದ್ದೇಳು. - ಎದ್ದೇಳು. 152 00:09:34,083 --> 00:09:35,125 ಎದ್ದೇಳು. 153 00:09:35,208 --> 00:09:38,250 ನೋಡು. ಅವರು ಇಲ್ಲೇ ಇದ್ದಾರಂತ ಗೊತಾಯ್ತಲ್ಲ. 154 00:09:38,333 --> 00:09:39,625 ಧೈರ್ಯಕಳ್ಕೊಂಡ್ರೆ ಹೇಗೆ? 155 00:09:40,708 --> 00:09:42,041 ನನಗೆ ನಂಬಿಕೆಯಿದೆ. 156 00:09:42,125 --> 00:09:44,208 ಹೇಗಾದ್ರು ನಿನ್ ಕುಟುಂಬಾನ ಕಾಪಾಡ್ತೀವಿ. 157 00:09:44,791 --> 00:09:47,583 ತಮ್ಮ, ನಾವೆಲ್ಲಾ ಇದ್ದೀವಲ್ಲ. ನೋಡ್ಕೊಳಣ. 158 00:10:07,916 --> 00:10:08,750 ತಮ್ಮಾ. 159 00:10:11,166 --> 00:10:12,500 ಇದು ದೇವಿನ ಕರೆಯೋ ಹಾಡು! 160 00:10:17,500 --> 00:10:20,416 ಬಾ, ತಾಯಿ, ಮನೆ ಬಾಗಿಲಿಗೆ ಬಾ ತಾಯಿ 161 00:10:20,500 --> 00:10:23,083 ನಮ್ಮ ಕಾಪಾಡು ಬಾ... 162 00:10:23,166 --> 00:10:27,166 ಇದು ನನಗೆ ಗೊತ್ತು. ನಮ್ಮ ದೇವತೆ. 163 00:10:29,541 --> 00:10:32,333 ಬಾ, ತಾಯಿ, ಮನೆ ಬಾಗಿಲಿಗೆ ಬಾ 164 00:10:32,416 --> 00:10:33,875 ನಮ್ಮ ಕಾಪಾಡು ಬಾ 165 00:10:33,958 --> 00:10:35,375 ನಮ್ಮ ಆಸೆ ತೀರಿಸು ಬಾ 166 00:10:35,458 --> 00:10:36,833 ಕತ್ತಲೆ ತೊಡೆಯಲು ಬಾ 167 00:10:36,916 --> 00:10:38,333 ಜೀವ ಉಳಿಸಲು ಬಾ 168 00:10:38,416 --> 00:10:41,166 ನಿನ್ನ ನಂಬಿ ಬಂದಿಹೆವು 169 00:10:41,250 --> 00:10:44,375 ಬಾ, ತಾಯಿ ಬಾ ಬಾ, ತಾಯಿ ಬಾ 170 00:10:44,458 --> 00:10:47,333 ಬಾ, ತಾಯಿ ಬಾ ಬಾ, ತಾಯಿ ಬಾ 171 00:10:47,416 --> 00:10:50,375 ಬಾ, ತಾಯಿ ಬಾ ಬಾ, ತಾಯಿ ಬಾ 172 00:10:50,458 --> 00:10:51,875 ಬಾ, ತಾಯಿ ಬಾ 173 00:10:51,958 --> 00:10:54,208 ಹೇಗೋ ಉಳಿದಿಹೆವು 174 00:10:54,875 --> 00:10:57,791 ನಮ್ಮ ಪ್ರೀತಿಗೆ ಉತ್ತರಿಸು 175 00:10:57,875 --> 00:11:00,541 ಸರಪಳಿಯಲ್ಲಿ ಬಂಧಿತರು 176 00:11:00,916 --> 00:11:03,750 ಕಾಲ್ಗೆಜ್ಜೆಯ ತಾ 177 00:11:09,875 --> 00:11:12,458 ನಮ್ಮ ಶಾಪವನ್ನು ತೊಡೆಯಲು ಬಾ 178 00:11:12,916 --> 00:11:15,541 ನಿನ್ನ ಮಗ ಕರೆಯುತ್ತಿರುವ 179 00:11:15,625 --> 00:11:18,666 ಬಾ, ತಾಯಿ ಬಾ 180 00:11:21,708 --> 00:11:24,958 ಬಾ, ತಾಯಿ ಬಾ 181 00:11:27,833 --> 00:11:32,083 ಬಾ, ತಾಯಿ ಬಾ 182 00:11:33,833 --> 00:11:35,250 ಬಾ, ತಾಯಿ ಬಾ 183 00:11:35,333 --> 00:11:36,958 ಬಾ, ತಾಯಿ ಬಾ 184 00:11:37,041 --> 00:11:38,208 ಬಾ, ತಾಯಿ ಬಾ 185 00:11:38,291 --> 00:11:41,833 ಬಾ, ತಾಯಿ ಬಾ 186 00:11:44,375 --> 00:11:47,833 ಬಾ, ತಾಯಿ ಬಾ 187 00:11:50,375 --> 00:11:53,291 ಬಾ, ತಾಯಿ ಬಾ 188 00:11:56,291 --> 00:11:58,875 ಮೂರು ರಸ್ತೆ ಸೇರುವ ಮೈಲಿಗಲ್ಲು 189 00:11:59,375 --> 00:12:02,208 ಮಿದುಳ ಸೀಳುವ ಕೋರೆಹಲ್ಲು 190 00:12:02,291 --> 00:12:04,791 ಈಟಿಯಂತಹ ಆ ಕಣ್ಣುಗಳು 191 00:12:04,875 --> 00:12:08,166 ನಮ್ಮ ಕಣ್ಣೀರಿಗೆ ಪರಿಹಾರ ಕೊಡಲಿ 192 00:12:08,250 --> 00:12:11,625 ಬಾ, ತಾಯಿ, ಮನೆ ಬಾಗಿಲಿಗೆ ಬಾ 193 00:12:11,708 --> 00:12:14,333 ನಮ್ಮ ಕಾಪಾಡು ಬಾ ನಮ್ಮ ಆಸೆ ತೀರಿಸು ಬಾ 194 00:12:14,416 --> 00:12:16,083 ಕತ್ತಲೆ ತೊಡೆಯಲು ಬಾ 195 00:12:16,166 --> 00:12:17,333 ಜೀವ ಉಳಿಸಲು ಬಾ 196 00:12:17,416 --> 00:12:20,041 ನಿನ್ನ ನಂಬಿ ಬಂದಿಹೆವು 197 00:12:20,125 --> 00:12:21,750 ಬಾ, ತಾಯಿ ಬಾ 198 00:12:21,833 --> 00:12:24,166 ಬಾ, ತಾಯಿ ಬಾ... 199 00:12:26,583 --> 00:12:27,708 ತಮ್ಮ! 200 00:12:50,791 --> 00:12:52,875 ಬಾರೋ, ದ್ರೋಹಿ ನನ್ಮಗನೇ! 201 00:13:01,333 --> 00:13:02,333 ಅಪ್ಪ! 202 00:13:04,125 --> 00:13:05,791 ಕಾಪಾಡಿ! ದಯವಿಟ್ಟು! 203 00:13:06,541 --> 00:13:07,500 ಅಮ್ಮ! 204 00:13:08,083 --> 00:13:09,125 ಅಮ್ಮ! 205 00:13:25,333 --> 00:13:26,166 ಅಮ್ಮ! 206 00:13:33,291 --> 00:13:34,625 ಮಾಯಾ? 207 00:13:36,125 --> 00:13:37,000 ಮಾಯಾ? 208 00:13:39,833 --> 00:13:41,791 ಬಿಡು ಅವಳನ್ನ. ಬಿಡು. 209 00:13:45,208 --> 00:13:47,083 ಮಾಯಾ. ಮಾಯಾ. 210 00:13:50,708 --> 00:13:52,750 ಕೂಗಬೇಡ. ಅವನು ಬಂದ್ಬಿಡ್ತಾನೆ. 211 00:13:56,708 --> 00:13:57,541 ಮಾಯಾ. 212 00:14:00,791 --> 00:14:04,416 ಇಲ್ಲಿ, ಈ ಗೊಂಬೆ ತಗೋ. ಇಟ್ಕೋ. 213 00:14:08,541 --> 00:14:09,791 ಭಯಪಡಬೇಡ. 214 00:14:15,916 --> 00:14:17,708 ನೀರು. ನೀರು ಬೇಕು. 215 00:14:53,666 --> 00:14:56,250 ಕಾರ್ಖಾನೆ ಬಂತು ಅನ್ಸುತ್ತೆ. ನಮ್ಗೆಇದೇ ಕೊನೆ ಅವಕಾಶ. 216 00:14:56,333 --> 00:14:57,541 ವಾಪಸ್ ಹೋಗೋಣ ಬಾ. 217 00:14:58,125 --> 00:15:00,000 ಅವರ ಬಳಿ ಬಂದೂಕು ಮತ್ತು ಚಾಕುಗಳಿವೆ. 218 00:15:00,083 --> 00:15:03,000 ನಿಮ್ಮ ಬಳಿ ಇರುವುದು ಟ್ವೀಜರ್ ಮಾತ್ರ. ಅದರಿಂದ ಏನು ಮಾಡುವೆ? 219 00:15:03,083 --> 00:15:04,416 ಮುಚ್ಚಿಕೊಂಡು ಇರು! 220 00:15:11,875 --> 00:15:12,708 ಬನ್ನಿ. 221 00:15:14,291 --> 00:15:15,125 ಹೋಗೋಣ. 222 00:15:37,375 --> 00:15:40,375 ಅಪ್ಪ. ಅಪ್ಪ! 223 00:15:43,708 --> 00:15:44,708 ಅಪ್ಪ! 224 00:15:45,708 --> 00:15:48,291 ಸಾಯಲು ಬಂದ ಶತಮೂರ್ಖರು! 225 00:15:49,041 --> 00:15:50,500 ಗುರುತು ಸಿಗಲಿಲ್ಲವ, ಅಪ್ಪ? 226 00:15:50,875 --> 00:15:51,958 ನಾನು ಶಕ್ತಿ. 227 00:15:52,416 --> 00:15:53,291 ಶಕ್ತಿ. 228 00:15:53,500 --> 00:15:54,583 ಹೇ, ಶಕ್ತಿ. 229 00:15:54,666 --> 00:15:56,541 ಈ ಜಂತು ನಿನ್ನ ಅಪ್ಪನೇ ಅಲ್ಲ. 230 00:15:56,625 --> 00:15:59,416 ಅವನ ಮುಖ, ಕಣ್ಣು ನೋಡು! ಮಿಂಚೆಗಿಂತ ಭಯಂಕರವಾಗಿದ್ದಾನೆ. 231 00:15:59,833 --> 00:16:01,125 ಇವನೊಬ್ಬ ಪಿಶಾಚಿ ಕಣೋ. 232 00:16:02,708 --> 00:16:05,500 ಅಪ್ಪ ಹೇಗಪ್ಪಾ? 233 00:16:06,458 --> 00:16:07,500 ಏನ್ನಡೀತಿದೆ ಇಲ್ಲಿ? 234 00:16:07,583 --> 00:16:09,875 ಶಕ್ತಿ, ಇವನು ನಿನ್ನ ಅಪ್ಪ ಅಲ್ಲ. 235 00:16:09,958 --> 00:16:12,333 ಆಗಲೇ ನೋಡಿದ ಜಂತುವಿನ ಹಾಗಿದೆ. ಸುಟ್ಟುಹಾಕು! 236 00:16:12,416 --> 00:16:13,500 ಸುಟ್ಟುಹಾಕು! 237 00:16:13,583 --> 00:16:16,000 ಹೇ, ಹೇ, ನಿಲ್ಲಿ, ನಿಲ್ಲಿ. ಗುಂಡು ಹಾರಿಸಬೇಡಿ. 238 00:16:16,500 --> 00:16:18,166 ನನ್ಕುಟುಂಬ ಎಲ್ಲಂತ ಗೊತ್ತೇನೋ. 239 00:16:18,250 --> 00:16:19,125 ಹೋಗಾಚೆ. 240 00:16:31,750 --> 00:16:35,208 ನಿನ್ನ ರಕ್ತದ ವಾಸನೆ ನಿನಗೆ ದ್ರೋಹ ಮಾಡಿದೆ. 241 00:16:36,208 --> 00:16:37,958 ಅಪ್ಪ, ನೀನು ಸತ್ತಿಲ್ಲವೇ? 242 00:16:39,875 --> 00:16:43,166 ನೀನು ಸತ್ತೆ ಅಂದುಕೊಂಡಿದ್ದೆವು. ಆ ಸುನಾಮಿಯಲ್ಲಿ. 243 00:16:43,250 --> 00:16:44,291 ಇದು ಹೇಗೆ ಸಾಧ್ಯ? 244 00:16:44,666 --> 00:16:48,583 ನಮ್ಮ ತಾಯಿ. ಅವಳು ನನ್ನ ಕೈಬಿಡಲಿಲ್ಲ. 245 00:16:48,666 --> 00:16:50,041 ಈ ನಾಯಿಗಳ ಹಾಗೆ. 246 00:16:50,125 --> 00:16:52,791 ನಮ್ಮ ತಾಯಿ ಯಾವತ್ತೂ ಜಾತಿ ಭೇದ ಮಾಡುವುದಿಲ್ಲ. ಮುದಿಯ ನಾಯಿ! 247 00:16:55,875 --> 00:16:58,666 ಏಯ್, ಸುಟ್ಟುಬಿಡು! ಏನು ನೋಡುತ್ತಾ ಇದ್ದೀಯ? ಸುಡು. 248 00:16:59,583 --> 00:17:02,833 ಏಯ್, ಸುಡು, ಯಾಕೆ ಹಿಂಜರಿಕೆ? 249 00:17:04,333 --> 00:17:06,125 ಅಪ್ಪ, ಅವನನ್ನ ಬಿಡು. 250 00:17:06,250 --> 00:17:08,250 - ಸರ್, ಸುಟ್ಟುಬಿಡಿ! - ಬಿಡು ಅವನನ್ನ, ಎಂದೆ. 251 00:17:08,375 --> 00:17:09,250 ಸರ್, ಸುಟ್ಟುಬಿಡಿ. 252 00:17:10,541 --> 00:17:11,791 ಏಯ್, ಯಾಕೆ ಹಿಂಜರಿಕೆ? 253 00:17:24,166 --> 00:17:26,291 ಏಯ್, ಬಿಡು. 254 00:17:26,375 --> 00:17:27,958 ಅವನನ್ನ ಬಿಡು. ಬಿಡು. 255 00:18:04,083 --> 00:18:06,958 ಕೇಳು, ಕರು. ಇಲ್ಲಿಂದ ತಪ್ಪಿಸಿಕೊಳ್ಳುವುದು ಹೇಗೆ ನೋಡು. 256 00:18:10,583 --> 00:18:13,083 ಏಯ್, ಶಕ್ತಿ. ನಿಮ್ಮಪ್ಪ ಕಣ್ಣು ಬಿಡುತ್ತಿದ್ದಾನೆ. 257 00:18:14,916 --> 00:18:16,916 ಏಳಿ, ಇಲ್ನೋಡಿ. 258 00:18:17,000 --> 00:18:17,916 ಎಚ್ಚರ ಆಯ್ತಾ? 259 00:18:23,125 --> 00:18:24,166 ಅವಳು ಬದುಕಿದ್ದಾರೆ. 260 00:18:26,291 --> 00:18:27,916 ಇವನ ಹೆಂಡ್ತಿ ಮಗು ಎಲ್ಲಿ? 261 00:18:28,000 --> 00:18:30,541 ಹೇಳ್ತೀಯೋ ಇಲ್ಲಾ ನಿನ್ನ ಕಣ್ಣು ಕೀಳಲೋ? 262 00:18:31,458 --> 00:18:32,541 ಅವರು ಎಲ್ಲಿದ್ದಾರೆ? 263 00:18:32,625 --> 00:18:33,458 ಏನು ಮಾಡಿದೆ? 264 00:18:34,291 --> 00:18:35,208 ಅವರು ಎಲ್ಲಿದ್ದಾರೆ? 265 00:18:36,166 --> 00:18:40,708 ಅವರು ಈಗ ನನ್ನ ಕುಟುಂಬವಾಗಿದ್ದಾರೆ. ಅವರನ್ನ ಮರೆತುಬಿಡು. 266 00:18:41,291 --> 00:18:42,125 ಏಯ್. 267 00:18:43,000 --> 00:18:43,833 ನಿನ್ನ... 268 00:18:48,375 --> 00:18:50,041 - ತಮ್ಮ! ತಮ್ಮ! ತಮ್ಮ! - ಜಾಗ! 269 00:19:00,416 --> 00:19:02,666 ಹೇಳು! ನನ್ನ ಹೆಂಡತಿ, ಮಗಳು ಎಲ್ಲಿ? 270 00:19:02,750 --> 00:19:03,708 ಹೇಳು! 271 00:19:06,375 --> 00:19:10,708 ಅಪ್ಪ ನಾನು ಈಗ ಏನು ಮಾಡಬೇಕು? ನನಗೆ ಹೇಳು. 272 00:19:10,791 --> 00:19:12,250 ನಾನ್ ಮಾಡ್ತೀನಿ. 273 00:19:13,083 --> 00:19:14,000 ನೀನಾ? 274 00:19:15,416 --> 00:19:16,958 ನೀನು ನನ್ನ ಮಗನೇ ಅಲ್ಲ. 275 00:19:17,708 --> 00:19:20,500 ನಿನ್ನನ್ನು ಹುಟ್ಟಿದ ದಿನನೆೇ ಕೊಲ್ಲಬೇಕಿತ್ತು. 276 00:19:24,125 --> 00:19:25,083 ನನ್ನ ಮಗ. 277 00:19:25,833 --> 00:19:27,333 ನನ್ನ ರಕ್ತ. 278 00:19:27,416 --> 00:19:28,791 ತಾಯಿ ಕೊಟ್ಟ ವರ... 279 00:19:30,000 --> 00:19:31,500 ಅವನು ಬರ್ತಾನೆ ಕಣೋ. 280 00:19:35,833 --> 00:19:38,750 ಸಾಕು ನಿನ್ನ ಬೊಗಳೆ. ಈಗ ನಿನಗೆ ಬಾರಿಸೋ ಸಮಯ ಬಂದಿದೆ. 281 00:19:38,833 --> 00:19:41,833 ಪೀಟರ್, ಬಿಗಿಯಾಗಿ ಹಿಡಿ. ಸತ್ತವನಿಗೆ ಎಷ್ಟು ನೋವತ್ತೇ ನೋಡಣ. 282 00:19:41,916 --> 00:19:43,000 ಹೇಳು. 283 00:19:44,041 --> 00:19:45,791 ಹೇಳು, ದೆವ್ವ ಹೇಳು! 284 00:19:45,875 --> 00:19:48,208 ನಾಯಿ! ಎಲ್ಲಿಟ್ಟಿದ್ಯ ಅವರನ್ನ? 285 00:19:48,916 --> 00:19:51,333 ಅವರು ಎಲ್ಲಿದ್ದಾರೆ? ಹಳ್ತ್ಯೋ ಇಲ್ವೋ? 286 00:19:53,000 --> 00:19:54,041 ಹೇಳು! 287 00:19:55,833 --> 00:19:58,791 ಹೇಳೋ ಮುದಿಗೂಬೆ. ಅವ್ರನ್ನ ಎಲ್ಲಿಟ್ಟಿದ್ಯ? 288 00:19:58,875 --> 00:19:59,708 ಹೇಳು! 289 00:20:06,208 --> 00:20:11,583 ಆ ತಾಯಿ ನಿನ್ನ ಹೆಂಡತಿ ಮತ್ತು ಮಗಳನ್ನ ಇಲ್ಲಿಗೆ ಕಳುಹಿಸಿದ್ದಾಳೆ. 290 00:20:14,000 --> 00:20:17,833 ಅವಳಿಗೆ ನನ್ನ ಮೇಲಿನ ಕೋಪ ಕಡಿಮೆಯಾಗಿದೆ. 291 00:20:17,916 --> 00:20:20,583 ಅವಳು ನನ್ನನ್ನ ಕ್ಷಮಿಸಿ, ಸ್ವೀಕರಿಸಿದ್ದಾಳೆ. 292 00:20:20,666 --> 00:20:23,458 ಏನಯ್ಯಾ ಹೇಳುತ್ತಿದ್ದೀಯ? ತಲೆ ಕೆಟ್ಟಿದೆಯಾ! 293 00:20:23,541 --> 00:20:25,583 ಮುದಿಗೂಬೆ! ಅವರಿಗೆ ಏನು ಮಾಡಿದೆ? 294 00:20:25,666 --> 00:20:27,625 ಹೇಳು! ಹೇಳುತ್ತೀಯೋ ಇಲ್ಲವೋ? 295 00:20:27,708 --> 00:20:29,041 ಏಯ್, ಹೇಳು! 296 00:20:29,125 --> 00:20:30,583 ಹೇಳುವೆಯೋ ಇಲ್ಲವೋ? 297 00:20:30,666 --> 00:20:32,000 ನಮ್ಮ ಸೇನೆ ಬರುತ್ತಿದೆ... 298 00:20:32,916 --> 00:20:34,166 ನಮ್ಮ ಸೇನೆ ಬರುತ್ತಿದೆ. 299 00:20:35,166 --> 00:20:36,500 ಇವರ ಸಮಯ ಮುಗಿಯಿತು. 300 00:20:44,666 --> 00:20:46,041 ನಗಬೇಡವೋ, ಮೂರ್ಖ. 301 00:20:54,750 --> 00:20:58,166 ಏಯ್ ಸಿಂಹದಮರಿಗಳೇ! ಹಿಡೀರಿ ಇವರನ್ನ! 302 00:21:36,750 --> 00:21:37,583 ಏಯ್, ಪೀಟರ್! 303 00:21:37,958 --> 00:21:38,875 ಅಲ್ಲಿ ನೋಡು! 304 00:21:51,333 --> 00:21:52,750 ಹಿಡಿಯಿರಿ! 305 00:22:22,583 --> 00:22:25,750 ಅಪ್ಪ, ನೀರು ಬೇಕಂತೆ. ಆ ಮಗೂಗೆ. 306 00:22:26,625 --> 00:22:28,791 ನಿಂಗಲ್ಲಿಂದ ಕದಲಬೇಡಾಂತ ಹೇಳಿದ್ನೋ ಇಲ್ವೋ? 307 00:22:29,625 --> 00:22:31,291 ಇಲ್ಲಿಗೆ ಯಾಕೆ ಬಂದೆ? 308 00:22:31,375 --> 00:22:32,250 ತೊಲಗು! 309 00:22:35,041 --> 00:22:38,541 ಏಯ್. ಅದು ನನ್ನ ಮೆಡಿಕಲ್ ಕಿಟ್. ನನ್ನ ಕುಟುಂಬ ಎಲ್ಲಿ? 310 00:22:39,000 --> 00:22:41,291 ಹೇಳು! ಅವರನ್ನು ಎಲ್ಲಿ ಇರಿಸಿದ್ದೀಯ? ಹೇಳೋ! 311 00:22:41,375 --> 00:22:43,625 ಏಯ್ ಡಾಕ್ಟ್ರೇನೋ ನೀನು? 312 00:22:43,708 --> 00:22:46,500 ನೀನು ಮಾಡಿದ ನೋವಿಗೆ ನೀನೇ ಔಷಧಿ ಕೊಡು. 313 00:22:46,583 --> 00:22:48,041 ಏನ್ ನೋಡ್ಕೊಂಡ್ ನಿಂತಿದ್ಯಾ? 314 00:22:48,125 --> 00:22:49,458 ಅವನಿಗೆ ಕೊಡು. 315 00:23:15,916 --> 00:23:18,875 ನಿನಗೆ ಔಷಧಿ ಕೋಟ್ನಲ್ಲ, ಈಗ ಹೇಳು. 316 00:23:18,958 --> 00:23:19,833 ಅವರು ಎಲ್ಲಿದ್ದಾರೆ? 317 00:23:39,875 --> 00:23:43,041 ಇವಳನ್ನು ಕೊಂಡೊಯ್ದು ನಮ್ಮ ಕುಲದವರಿಗೆ ಬಲಿ ಕೊಡು. 318 00:23:44,541 --> 00:23:45,583 ಕೊಳೆ ಆಗೋದ್ಲು. 319 00:23:47,541 --> 00:23:48,375 ಏಯ್! 320 00:23:49,041 --> 00:23:50,041 ಬಿಡಿ ಅವರನ್ನ. 321 00:23:52,125 --> 00:23:54,583 ಯಾರು ನೀವೆಲ್ಲ? ಏನು ಬೇಕು ನಿಮಗೆ? 322 00:23:54,666 --> 00:23:58,875 ಅಪ್ಪ, ಯಾಕೆ ಮೃಗದತರ ವರ್ತಿಸ್ತಿದ್ಯಾ? 323 00:24:00,416 --> 00:24:01,416 ಬಿಡಪ್ಪ ಅವರನ್ನ. 324 00:24:07,583 --> 00:24:08,666 ಹೌದೋ. ನಾನು ಮೃಗನೇ. 325 00:24:08,750 --> 00:24:11,750 ಅವನ, ನಿನ್ನ ಪ್ರಶ್ನೆಯ ನಡುವೆ ಸಂಬಂಧ ಇದೆ. 326 00:24:13,208 --> 00:24:14,458 ನಾನ್ ಹೇಳ್ತೀನಿ. 327 00:24:14,541 --> 00:24:17,416 ನೀವು ಆ ಬಂಜರು ಭೂಮಿಯನ್ನ ಬಿಟ್ಹೋದಮೇಲೆ, 328 00:24:18,500 --> 00:24:21,625 ಆ ಕಂಪನಿ ಕೊಟ್ಟ ಹಣ ನೋಡಬೇಕಿತ್ತು. 329 00:24:21,708 --> 00:24:25,208 ಆಗ ನಮಗೆ ತಿಳಿಲಿಲ್ಲ ಅವರು ಆ ಭೂಮಿಯ ಜೊತೆಗೆ, 330 00:24:25,291 --> 00:24:26,958 ನಮ್ಮನ್ನೂ ನಾಶಮಾಡುತ್ತಾರೆ ಅಂತ. 331 00:24:27,041 --> 00:24:29,333 ಸಿಂಗಾಪುರ ಮೂರು ವಾರಗಳ ಹಿಂದೆ 332 00:24:30,416 --> 00:24:31,916 ಲ್ಯಾಂಟನೈಟ್? ಕಟ್ಟಿಯಲ್? 333 00:24:33,541 --> 00:24:35,250 ಯಾವ್ದೋ ಸಿನಿಮಾ ನೋಡಿದ್ಯಾ? 334 00:24:35,666 --> 00:24:37,083 ತಲೆ ಕೆಟ್ಟಿದ್ಯಾ ನಿನ್ಗೆ? 335 00:24:37,916 --> 00:24:41,500 ಪ್ರಕಾಶ್, ನಂಗೆ ನಿನ್ನ ಬಗ್ಗೆ ಚೆನ್ನಾಗ್ ಗೊತ್ತು. 336 00:24:42,416 --> 00:24:43,875 ನಾನು ಹೋದ ಮೇಲೆ, 337 00:24:44,875 --> 00:24:48,666 ಹಲವು ವರ್ಷ ಆಳವಾಗಿ ಸಮಾಧಿ ಮಾಡಿದ್ದನ್ನೆಲ್ಲಾ ಅಗೆದು ಹೊರಗೆ ತೆಗೀತ್ಯ ಅಂತ. 338 00:24:49,458 --> 00:24:53,083 ಅದನ್ನ ನೀನು ಯಾಕೆ ಮಾಡಬಾರದು ಅಂತ ನಾನೇ ನಿನಗೀಗ ಹೇಳ್ತೀನಿ. 339 00:24:53,833 --> 00:24:57,833 ಕಟ್ಟಿಯಲ್ ಗ್ರಾಮದಲ್ಲಿ ಫಾರ್ಮಾ ಕಂಪನಿಯ ಸೋಗಿನಲ್ಲಿ, 340 00:24:58,625 --> 00:25:01,166 ನಾನೊಂದು ಭೂಗತ ಪ್ರಯೋಗಾಲಯ ಪ್ರಾರಂಭಿಸಿದೆ. 341 00:25:02,291 --> 00:25:04,625 ಲ್ಯಾಂಟನೈಟ್ ಪ್ರಯೋಗದ ಹೆಸರಲ್ಲಿ. 342 00:25:05,500 --> 00:25:08,333 1996 ಎಕ್ಸೋಜೆನಿಕ್ಸ್ ಲ್ಯಾಬ್, ಕಟ್ಟಿಯಲ್ 343 00:25:08,416 --> 00:25:09,375 - ಜಗನ್. - ಸರ್? 344 00:25:09,458 --> 00:25:13,000 ನಾವು ಇದನ್ನು ಪದೇ ಪದೇ ಪ್ರಯತ್ನಿಸಿ ವಿಫಲರಾಗ್ತಾಯಿದ್ದೀವಿ. 345 00:25:13,083 --> 00:25:17,916 ಆದರೆ ಈ ಸಾರಿ, ಪ್ರಕಾಶ್ ಸಲುವಾಗಿ ನಾವು ಯಶಸ್ವಿಯಾಗಬೇಕು. 346 00:25:22,000 --> 00:25:23,041 ನೀನು ನನ್ನ ಜೊತೆ ಬಾ. 347 00:25:26,041 --> 00:25:27,625 ಶುರು ಮಾಡೋಣ. 348 00:25:31,625 --> 00:25:32,750 ಅದನ್ನ ತನ್ನಿ. 349 00:25:50,125 --> 00:25:52,833 ವರ್ಷಗಳ ಕಾಲ, ಅಲ್ಲೇ ಕಾಲ ಕಳೆದೆ. 350 00:25:53,541 --> 00:25:54,708 ಒಂದು ಸೀರಮ್! 351 00:25:54,791 --> 00:25:57,500 ಒಂದೇ ಸೀರಮ್, ನೀನು ಮತ್ತೆ ನಡೆಯೋಹಾಗೆ ಮಾಡಕ್ಕೆ. 352 00:25:58,250 --> 00:26:02,583 ಆದರೆ, ಪದೇಪದೇ ಸೋಲುತ್ತಲೇ ಇದ್ದೆವು. 353 00:26:03,333 --> 00:26:05,250 ಹೀನಾಯವಾಗಿ ಸೋತೆವು. 354 00:26:18,583 --> 00:26:22,000 ಸಮಯ ಕಳೆದಂತೆ, ಹಣಕ್ಕೆ ಬೆಲೆಯಿಲ್ಲದಂತಾಯ್ತು. 355 00:26:22,083 --> 00:26:24,250 ಎಲ್ಲವೂ ನಿಧಾನವಾಗಿ ಹದಗೆಡಲು ಪ್ರಾರಂಭಿಸಿತು. 356 00:26:26,000 --> 00:26:31,458 ಬಯಲು ಭೂಮಿಯಲ್ಲಿ, ಬಿತ್ತಿದ ಬೀಜಗಳು ಒಣಗಿದವು, ಮಣ್ಣು ಬರಡಾಯಿತು. 357 00:26:32,375 --> 00:26:36,625 ತಾಯಿಯ ಎದೆಹಾಲೂ, ಹಸುವಿನ ಹಾಲೂ ಬತ್ತಿಹೋಯಿತು. 358 00:26:42,000 --> 00:26:45,833 ಮಹಿಳೆಯರು ಬಂಜೆಯರಾದರು. ಮಕ್ಕಳು ಹೊಟ್ಟೆಯಲ್ಲೇ ಸಾಯುತ್ತಿದ್ದವು. 359 00:26:45,916 --> 00:26:48,875 ಊರಿನ ಗುಬ್ಬಚ್ಚಿಗಳು ಕೂಡ ಮೊಟ್ಟೆ ಇಡಲಾಗಲಿಲ್ಲ. 360 00:26:48,958 --> 00:26:52,291 ಆಕಾಶವು ಬೂದು ಬಣ್ಣಕ್ಕೆ ತಿರುಗಿತು ಗಾಳಿ ಮಲಿನವಾಯಿತು. 361 00:26:52,375 --> 00:26:53,791 ನಮ್ಮ ಜೀವನ ಕಹಿಯಾಯಿತು. 362 00:26:56,375 --> 00:26:58,125 ಅಮರ ವಂಶನೇ ನಾಶವಾಯಿತು. 363 00:26:59,458 --> 00:27:00,458 ಬರೆದುಕೋ. 364 00:27:14,666 --> 00:27:18,250 ಪ್ರತಿ ಸಲ ಬೇರೆಬೇರೆ ಪ್ರಾಣಿಗಳ ಮೇಲೆ ಪ್ರಯೋಗ ನಡೆಸಿದೆವು. 365 00:27:19,666 --> 00:27:21,708 - ಆದರೆ... - ಆದರೆ? 366 00:27:21,791 --> 00:27:23,708 ...ಪ್ರಕೃತಿಗೆ ವಿರುದ್ಧವಾಗಿ, 367 00:27:23,791 --> 00:27:25,125 ಭಯಂಕರವಾಗಿ, 368 00:27:26,750 --> 00:27:28,750 ನಮ್ಮ ಕೈಮೀರಿ ಹೋಗಿ, 369 00:27:28,833 --> 00:27:33,166 ನಮ್ಮ ನಿಯಂತ್ರಣಕ್ಕೇ ಸಿಗದ ಒಂದನ್ನ ಸೃಷ್ಟಿಸಿದ್ವಿ. 370 00:27:34,875 --> 00:27:36,041 ಪ್ರಯೋಗಾಲಯದ ಒಳಗೂ, 371 00:27:36,708 --> 00:27:38,458 ಮತ್ತೆ ಕಾರ್ಖಾನೆಯ ಹೊರಗೂ. 372 00:27:38,958 --> 00:27:40,250 ಎಲ್ಲಾ ಜಾಗದಲ್ಲೂ. 373 00:27:40,916 --> 00:27:42,666 ಸರಿ! ಏನೀಗ? 374 00:27:43,083 --> 00:27:47,666 ನಿನ್ನ ಅಪ್ಪಂಗೆ ಸೋಲನ್ನ ಒಪ್ಪಿಕೊಳ್ಳಲಾಗಲಿಲ್ಲ. 375 00:27:49,500 --> 00:27:52,416 ತಪ್ಪನ್ನ ಸಹಿಸಲಾಗಲಿಲ್ಲ. 376 00:28:04,791 --> 00:28:08,000 ಒಂದಿಡೀ ಊರೇ ನನ್ನ ಕಣ್ಣಮುಂದೆ ನಾಶವಾಗಿದ್ದನ್ನ ಕಂಡರೂ, 377 00:28:08,625 --> 00:28:13,958 ನಿನ್ನ ನಡೆಯುವಂತೆ ಮಾಡುವ ಹಠ, ನನ್ನೊಳಗಿನ ಮಾನವೀಯತೆಯನ್ನೇ ಕುರುಡಾಗಿಸಿತು. 378 00:28:14,041 --> 00:28:14,875 ಒಳಗೆ ಬಿಡಿ! 379 00:28:15,541 --> 00:28:20,250 ನನ್ನ ಪಾಪವನ್ನ, ನಾನಿನ್ನೂ ಹಣ ಕೊಟ್ಟು ತೊಳೆಯುತ್ತಿದ್ದೀನಿ. 380 00:28:20,541 --> 00:28:22,666 ಏಯ್! ಹೊಡೆದುಹಾಕಿ ಅವರನ್ನ! 381 00:28:23,416 --> 00:28:24,875 ಉದ್ಯೋಗ ಕದ್ದ ಕಳ್ಳ ತೊಲಗು! 382 00:28:38,541 --> 00:28:40,000 ಅದೊಂದು ಕಷ್ಟ ಕಾಲ. 383 00:28:40,750 --> 00:28:43,208 ಗಾಳಿಯಲ್ಲಿ ವಿಷ ಬೇಗನೇ ಹರಡುತ್ತಿದ್ದ ಸಂಧರ್ಭ. 384 00:28:44,750 --> 00:28:46,416 ಅದು ಸೈತಾನ್ಗಳ ಗುಡಾರ! 385 00:28:47,583 --> 00:28:50,000 ಆ ಸೈತಾನರು ತಾಯಿಗೆ ಇಷ್ಟವಿಲ್ಲ. 386 00:28:50,083 --> 00:28:51,625 ಅದಕ್ಕೇ ಅವಳಿಗೆ ಸಿಟ್ಟು. 387 00:28:52,916 --> 00:28:55,916 ಹೊಗೆ ಹೋಗ್ತಿದ್ಯಲ್ಲ. ಸರಿಯಾಗಿ ನೋಡಿ. 388 00:28:57,083 --> 00:28:58,458 ದೆವ್ವದ ಹಾಗೆಯೇ ಇದೆ. 389 00:28:59,875 --> 00:29:03,041 - ನಾವೆಲ್ಲಾ ಕಟ್ಟಿಯಲ್ ಬಿಟ್ಟು ಹೋಗ್ತೀವಯ್ಯ. - ಹೋಗ್ತೀರಾ? 390 00:29:03,125 --> 00:29:05,291 ಎಲ್ಲಿ ಹೋಗ್ತೀರಾ? ನಮ್ಮ ತಾಯಿನ ಬಿಟ್ಟು? 391 00:29:05,750 --> 00:29:07,833 ಸ್ವಲ್ಪ ತಡಿ. ಅವಳು ಕಾಪಾಡುತ್ತಾಳೆ. 392 00:29:09,375 --> 00:29:12,125 ಕಾಪಾಡುತ್ತಾಳಾ? ಯಾವಾಗ? ಎಲ್ಲರೂ ಸತ್ತ ಮೇಲಾ? 393 00:29:12,208 --> 00:29:13,250 ಏಯ್! 394 00:29:13,333 --> 00:29:15,500 ಚೆನ್ನಾಗಿದೆ ನೀನ್ ಹೇಳ್ತಿರದು. 395 00:29:16,291 --> 00:29:20,250 ಎಷ್ಟೋ ಕೇಳ್ಕೊಂಡ್ಮೇಲೆ ಹುಟ್ಟಿದ ನನ್ನ ಮಗು, ಒಂದೇ ವರ್ಷಕ್ಕೆ ಸತ್ತುಹೋಯಿತು. 396 00:29:21,208 --> 00:29:23,291 ನನ್ನ ಮಗುವನ್ನೇ ಕಾಪಾಡದ ಈ ತಾಯಿ, 397 00:29:25,500 --> 00:29:27,291 ಇನ್ನು ಬೇರೆಯವರನ್ನ ಕಾಪಾಡುತ್ತಾಳಾ? 398 00:29:28,625 --> 00:29:31,583 ನಿನ್ನ ವಂಶ ನಂಬಿಯೂ, ಈ ಕಲ್ಲನ್ನ ನಂಬಿಯೂ ಪ್ರಯೋಜನಯಿಲ್ಲ. 399 00:29:31,666 --> 00:29:32,791 ನಾವು ನವಮಲೈಗೆ ಹೋಗ್ತೇವೆ. 400 00:29:32,875 --> 00:29:34,166 ನವಮಲೈಗೆ ಹೋಗ್ತೀರಾ? 401 00:29:34,791 --> 00:29:38,541 ಹೌದು, ಅಲ್ಲಿ ಶಕ್ತಿವೇಲ್, ಕರುಣಾ ಇದ್ದಾರೆ. 402 00:29:39,291 --> 00:29:40,750 ಅಲ್ಲಿ ಎಲ್ಲಾ ಸಿಗುತ್ತೆ. 403 00:29:42,166 --> 00:29:43,708 ನಾವೆಲ್ಲಾ ಹೋಗ್ತೀವಿ. 404 00:29:44,583 --> 00:29:47,791 ಹೋಗ್ತೀಯಾ? ಮಣ್ಣನ್ನ ಬಿಟ್ಟು ಹೋಗಕ್ಕೆ ನೀನ್ ಯಾರೋ? 405 00:29:48,333 --> 00:29:51,500 ಈ ದೇಹ, ಈ ಮಣ್ಣು, ನಿನ್ನ ಸ್ವಂತದ್ದಲ್ಲ 406 00:29:51,583 --> 00:29:57,041 ಅವು ತಾಯಿಗೆ ಸೇರಿದವು, ನಮ್ಮ ಅಮರ ವಂಶಕ್ಕೆ ಸೇರಿದವು! 407 00:29:57,833 --> 00:29:59,541 ನಾವು ಹೋಗ್ತೀವಿ. 408 00:30:00,791 --> 00:30:03,041 ನಮ್ಮ ದೇಹ ಕೊಳೆಯುತ್ತಿದೆ... 409 00:30:05,000 --> 00:30:07,416 ಜೀವನ ಹಾಳಾಗಿದೆ. 410 00:30:07,750 --> 00:30:10,708 ನಾವಿಲ್ಲಿ ಇನ್ನು ಒಂದು ನಿಮಿಷನೂ ಇರಕ್ಕೆ ಸಾಧ್ಯಯಿಲ್ಲ. 411 00:30:21,750 --> 00:30:26,916 ನೀನ್ ಎಲ್ಲಿ ಇರಬೇಕು, ಎಲ್ಲಿ ಹೋಗ್ಬೇಕು ಅನ್ನೋದು ತಾಯಿ ನಿರ್ಧಾರ ಮಾಡ್ತಾಳೆ. 412 00:30:28,708 --> 00:30:30,166 ಅವಳಿಗೆ ರಕ್ತ ಸಾಕಾಗಿಲ್ಲ. 413 00:30:30,791 --> 00:30:32,416 ಕೋಪದಿಂದ ಹಸಿವು. 414 00:30:32,500 --> 00:30:34,583 ಅದಕ್ಕೇ ಬಲಿ ತೊಗೋತಾನೆೇ ಇದ್ದಾಳೆ. 415 00:30:35,041 --> 00:30:36,625 ಕೋಪ ಹೂಗ್ಸಕ್ಕೆ ಏನ್ಮಾಡ್ಬೇಕು? 416 00:30:36,708 --> 00:30:40,208 ಹೊಡೆದೋಡಿಸಿ ಆ ಕಿಡಿಗೇಡಿಗಳನ್ನ! 417 00:30:46,125 --> 00:30:49,375 ಪಂಚಭೂತಗಳೂ ನಮ್ಮನ್ನು ದಂಡಿಸಲು ನೀನೇ ಕಾರಣ. 418 00:30:49,458 --> 00:30:53,583 ನಿನ್ನಂಥ ದ್ರೋಹಿಯನ್ನ ಹೆತ್ತಿದ್ದಕ್ಕೆ, ಆ ತಾಯಿ ಕೊಟ್ಟ ಶಿಕ್ಷೆ. 419 00:30:53,666 --> 00:30:57,291 ಅದಕ್ಕೆ ಎಷ್ಟೇ ಪರಿಹಾರ ಮಾಡಿದರೂ, ತಾಯಿಯ ಕೋಪ ತಣಿಯಲಿಲ್ಲ. 420 00:30:58,083 --> 00:31:03,000 ಆ ಕಾರ್ಖಾನೆ ಇದ್ದ ಭೂಮಿ ಮತ್ತು ಈ ನಾಯಿಗಳು ಇದ್ದ ಭೂಮಿ... 421 00:31:03,083 --> 00:31:05,541 ಎಲ್ಲವೂ ವಿಷಮಯವಾಯಿತು. 422 00:31:09,375 --> 00:31:13,791 ಒಟ್ಟಿಗೆ...ಅದನ್ನ ನಾಶ ಮಾಡಕ್ಕೆ ನಿರ್ಧರಿಸಿದ್ವಿ. 423 00:31:20,625 --> 00:31:23,958 2004 ಕಟ್ಟಿಯಲ್ 424 00:31:58,625 --> 00:31:59,458 ಅಯ್ಯೋ. 425 00:32:02,250 --> 00:32:04,666 ತಮ್ಮಾ... ಜಾಗ್ರತೆ. 426 00:32:11,333 --> 00:32:15,125 ಆ ಎಚ್ಚರಿಕೆ...ಅದ್ನ ನೋಡಿದಾಗಲೇ ತತಿಳಿದಿದ್ದು, 427 00:32:16,291 --> 00:32:18,208 ಮಾಡಬಾರದ್ದನ್ನೆಲ್ಲಾ ಮಾಡಿದೀನಿ ಅಂತ. 428 00:32:19,791 --> 00:32:21,458 ನಿಲ್ಲಿಸಬೇಕು ಅಂದುಕೊಂಡೆ... 429 00:32:23,208 --> 00:32:24,458 ದೇವರ ಸಂಕೇತ ಅಂದುಕೊಂಡೆ. 430 00:32:26,375 --> 00:32:27,833 ನಾಲ್ಕನೇ ದ್ವಾರ ಮುಚ್ಚಬೇಡಿ. 431 00:32:31,416 --> 00:32:33,583 ಅದು ತೆರೆದೇ ಇರಲಿ. ಹೋಗಿ! 432 00:32:36,250 --> 00:32:38,166 ಕಾಮ್ಕಾರ್ಡರ್ ಫೂಟೇಜ್ ಬೇಕು. 433 00:32:38,250 --> 00:32:39,833 ಅದನ್ನ ಬಿಟ್ಬಿಡ್ಬೇಡ. ತಗೋ. 434 00:32:43,166 --> 00:32:47,833 ಆ ಸಂಧರ್ಭದಲ್ಲಿ, ಯಾವ ಪರಿಣಾಮಗಳ ಬಗ್ಗೆ ಯೋಚಿಸದೆ, 435 00:32:48,500 --> 00:32:52,333 ನನ್ನ ಸೃಷ್ಟಿಯನ್ನ ನಾಶ ಮಾಡಕ್ಕೆ ಬಂದಿದೆ ಅಂತ ಭಾವಿಸಿದೆ... 436 00:32:53,625 --> 00:32:55,250 ಆ ಸುನಾಮಿ. 437 00:33:02,916 --> 00:33:05,583 ಒಳಗೆ ಹೋದ್ರೆ, ಅಲ್ಲಿ ಯಾರು ಇರ್ಲಿಲ್ಲ. 438 00:33:05,666 --> 00:33:09,333 ಬಂದ ಬೇಗ ಕೆಲಸ ಮುಗಿಸಿ, ಮನೆ ಸೇರಣ ಅಂದ್ಕೊಂಡ್ವಿ. 439 00:33:10,833 --> 00:33:14,375 - ನಿಂಗೇನು ಆಗಿಲ್ಲ ತಾನೆ, ತಾಯಿ? - ಇಲ್ಲ, ಏನೂ ಆಗಿಲ್ಲ. 440 00:33:14,458 --> 00:33:17,500 - ಅತ್ತಿಗೆ, ನಿಮಗೇನು ಆಗಿಲ್ಲ ತಾನೆ? - ಏನೂ ಆಗಿಲ್ಲ. 441 00:33:17,583 --> 00:33:19,583 - ಯಾರಿಗೂ ಏನು ಆಗಿಲ್ಲ ತಾನೇ? - ಇಲ್ಲ. 442 00:33:19,666 --> 00:33:21,125 ಬನ್ನಿ, ಬನ್ನಿ, ಬನ್ನಿ. 443 00:33:24,250 --> 00:33:25,416 ಭಯ ಬೇಡ. 444 00:33:32,208 --> 00:33:33,958 ಏಯ್, ಏಯ್. ನಿಲ್ಲಿ, ನಿಲ್ಲಿ. 445 00:33:59,583 --> 00:34:02,375 ಗುಹೆಗೆ ನೀರು ನುಗ್ಗುತ್ತಿದೆ. ಓಡಿ! 446 00:34:02,458 --> 00:34:03,583 ಎಲ್ಲರೂ ಓಡಿ. 447 00:34:06,125 --> 00:34:07,375 ಓಡಿ. 448 00:34:07,458 --> 00:34:08,875 ಎಲ್ಲರೂ ಓಡಿ. ಒಳಗೆ ಓಡಿ. 449 00:34:09,541 --> 00:34:11,416 ಓಡಿ, ಓಡಿ. 450 00:34:13,791 --> 00:34:16,750 - ಬನ್ನಿ, ಬನ್ನಿ, ಬನ್ನಿ. - ನೀರು ಒಳಗೆ ಬರುತ್ತಿದೆ! 451 00:34:16,833 --> 00:34:18,333 - ಸುಭದ್ರಾ, ಬಾ. - ನನ್ನ ಕಾಲು. 452 00:34:19,833 --> 00:34:21,958 - ನೀವು ಒಳಗೆ ಹೋಗಿ. - ತಮ್ಮಾ! 453 00:34:28,166 --> 00:34:29,583 ಸುಭದ್ರಾ! 454 00:34:30,500 --> 00:34:31,375 ಸುಭದ್ರಾ! 455 00:34:57,791 --> 00:35:00,916 ತಮ್ಮ, ಅಮ್ಮ ಹೊರ್ಟ್ಹೋದ್ಲು. 456 00:35:01,000 --> 00:35:01,875 ಅಯ್ಯೋ, ತಾಯಿ! 457 00:35:01,958 --> 00:35:03,458 ಸುಭದ್ರಾ! 458 00:35:06,375 --> 00:35:09,166 ಸುಭದ್ರಾ, ನಮ್ಮ ದೇವಿಯ ಮುಖವಾಣಿ, 459 00:35:09,833 --> 00:35:10,833 ನನ್ನ ಜೀವ. 460 00:35:11,916 --> 00:35:13,000 ಹೊರ್ಟ್ಹೋದ್ಲು. 461 00:35:16,000 --> 00:35:17,958 ಅವಳು ನಮಗಾಗಿ ತನ್ನ ಉಸಿರು ಬಿಟ್ಟಳು. 462 00:35:19,833 --> 00:35:21,291 ಏನು ಹೇಳಕ್ಕೆ ಹೊರಟಿದ್ದೀಯ? 463 00:35:21,375 --> 00:35:23,875 ದೇವರಿಗೇ ನಾನು ನಡೆಯುವುದು ಇಷ್ಟಯಿಲ್ಲ. ತಾನೇ? 464 00:35:24,750 --> 00:35:27,291 ನೀನ್ ನಡೀಬೇಕು ಅಂತ ಅಲ್ಲಿ ನಡೆದದ್ದು, 465 00:35:28,375 --> 00:35:31,333 ಮಾನವ ಗ್ರಹಿಕೆ ಮತ್ತೆ ವಾಸ್ತವವನ್ನ ಮೀರಿದವು. 466 00:35:31,958 --> 00:35:33,625 ಆ ಗುಹೆಯನ್ನ ತೆರೆಯಬೇಡ. 467 00:35:35,000 --> 00:35:36,458 ಅಲ್ಲಿ ಯಾವ ನಿಧಿಯೂ ಇಲ್ಲ. 468 00:35:38,375 --> 00:35:39,375 ದೆವ್ವ. 469 00:35:40,333 --> 00:35:41,875 ದೆವ್ವ ಮಾತ್ರನೇ ಇದೆ. 470 00:35:45,208 --> 00:35:48,708 ಅಪ್ಪನಾಗಿ ಮನೆಯಲ್ಲಿ ಇಲ್ಲದಿದ್ದಕ್ಕೆ, ಒಳ್ಳೇ ನೆಪ ಹೇಳಿದೆ. ನೋಡಿದ್ಯಾ? 471 00:35:49,708 --> 00:35:51,125 ಇಲ್ಲ, ಪ್ರಕಾಶ್. 472 00:35:52,000 --> 00:35:53,375 ಅದು... 473 00:35:53,458 --> 00:35:55,083 ನನ್ನನ್ನ ಕೆಣಕಬೇಡ. 474 00:35:55,166 --> 00:35:58,750 ಯಾಕೆ? ನಿನ್ಹತ್ರ ಇಲ್ದೇರೋ ದುಡ್ಡಾ? ಇಷ್ಟು ವರ್ಷ ಏನು ಮಾಡುತ್ತಿದ್ದೆ? 475 00:35:59,416 --> 00:36:02,250 ನಿನಗೆ ನಾನು ಹುಷಾರಾಗೋದು ಇಷ್ಟ ಇರಲಿಲ್ಲ. ಹೌದು ತಾನೆ? 476 00:36:02,708 --> 00:36:04,791 ಅಲ್ಲಿ ನಡೆದದ್ದೆಲ್ಲ ತಪ್ಪು. 477 00:36:05,958 --> 00:36:10,208 ಅದಕ್ಕೇ ಆ ಕಂಪನಿಯನ್ನ ಮಂಡಳಿಗೆ ಹಸ್ತಾಂತರಿಸುತ್ತಿದ್ದೇನೆ. 478 00:36:10,291 --> 00:36:11,291 ಏನು? 479 00:36:12,333 --> 00:36:13,625 ನನ್ನ ಗತಿ? 480 00:36:13,708 --> 00:36:15,708 ನಾನು ಬೀದಿಯಲ್ಲಿ ಭಿಕ್ಷೆ ಬೇಡಬೇಕಾ? 481 00:36:15,791 --> 00:36:18,416 ನಿನಗೆ ಬರಬೇಕಾದ ಆಸ್ತಿ ಬರುತ್ತೆ. 482 00:36:19,291 --> 00:36:20,750 ಅದನ್ನ ಜಗನ್ ನೋಡ್ಕೊಳ್ತಾನೆ. 483 00:36:22,083 --> 00:36:27,625 ಈ ಮನೆ, ಅಗತ್ಯಕ್ಕಿಂತ ಹೆಚ್ಚು ಹಣ. ಸಹಾಯ ಮಾಡಲು ಜನ. ಎಲ್ಲ. 484 00:36:28,458 --> 00:36:31,875 ನಿನಗೆ ಯಾವ ಕೊರತೆನೂ ಇರಲ್ಲ. 485 00:36:33,125 --> 00:36:36,375 ಆದರೆ ಎಕ್ಸೋಜೆನಿಕ್ಸ್, ಆ ಕಂಪನಿ... 486 00:36:37,333 --> 00:36:38,333 ಅದು ಬೇಡ. 487 00:36:39,125 --> 00:36:40,333 ಅದು ನನ್ನ ಪಾಪ! 488 00:36:41,125 --> 00:36:42,416 ನನ್ನೊಂದಿಗೆ ಸಾಯಲಿ. 489 00:36:43,625 --> 00:36:45,583 ಅದು ಸೈತಾನನ ಇನ್ನೊಂದು ರೂಪ. 490 00:36:46,916 --> 00:36:48,166 ನಿನಗೆ ಅದು ಬೇಡ. 491 00:36:48,916 --> 00:36:50,416 ಏನಪ್ಪಾ ಹೇಳ್ತಿದ್ಯ? 492 00:36:51,041 --> 00:36:52,541 ಸೈತಾನ್ ಅಂತೆಲ್ಲ ಮಾತಾಡ್ತ್ಯ? 493 00:36:55,333 --> 00:36:56,625 ಇದಕ್ಕೇನಾ ನನ್ನಕರೆದಿದ್ದು? 494 00:36:58,333 --> 00:36:59,833 ನನ್ನ ಬಗ್ಗೆ ಯೋಚನೆ ಇಲ್ವಾ? 495 00:36:59,916 --> 00:37:03,041 ನಿನ್ನ ಬಗ್ಗೆ ಯೋಚಿಸಿಯೇ ಈ ನಿರ್ಧಾರಕ್ಕೆ ಬಂದೆ. 496 00:37:03,875 --> 00:37:05,791 ಎಕ್ಸೋಜೆನಿಕ್ಸ್ ಸಹವಾಸ ನಿನಗೆ ಬೇಡ. 497 00:37:07,083 --> 00:37:10,375 ಅದು ನಿನ್ನ ಹಿಂದಿರುಗಲಾಗದ ದಾರಿಯಲ್ಲಿ ಕರೆದೊಯ್ಯುತ್ತದೆ. 498 00:37:13,041 --> 00:37:15,291 ಆದ್ರೆ ನಿನ್ನ ಪ್ರಯೋಗಗಳೇ, ನನ್ನ ಕೊನೆ ಭರವಸೆ. 499 00:37:16,250 --> 00:37:20,125 ಅದನ್ನೂ ನನ್ನಿಂದ ಕಸಿದುಕೊಂಡರೆ, ನಾನು ಏನು ಮಾಡಲಿ? 500 00:37:20,208 --> 00:37:22,416 ನೀನು ಹತಾಶನಾಗಿದ್ಯಾ, ಪ್ರಕಾಶ್. 501 00:37:22,500 --> 00:37:24,750 ಅದು ನಿನ್ನನ್ನು ಯೋಚಿಸಲು ಬಿಡುತ್ತೆ. 502 00:37:26,041 --> 00:37:31,333 ನನ್ನ ಬಗ್ಗೆ ನನಗಿಂತ, ನಿಂಗೇ ಚೆನ್ನಾಗಿ ಗೊತ್ತಿದೆ 503 00:37:31,416 --> 00:37:33,083 ಇದು ನನ್ನ ಹೊರೆ. 504 00:37:35,166 --> 00:37:37,291 ನನ್ನ ತಪ್ಪುಗಳು ನನ್ನೊಂದಿಗೆ ಸಾಯಲಿ. 505 00:37:38,541 --> 00:37:39,791 ಇಷ್ಟು ವರ್ಷಗಳಿಂದ... 506 00:37:44,916 --> 00:37:46,791 ಇದಕ್ಕಾಗಿಯೇ ಕಾಯುತ್ತಿದ್ದೆ. 507 00:37:47,458 --> 00:37:49,125 ನಿನ್ನ ಈ ಮಾತುಗಳನ್ನ ಕೇಳಕ್ಕೆ. 508 00:37:50,666 --> 00:37:53,291 ನಂಗೆ ನಿನ್ನಬಗ್ಗೆ ಈಗ್ಲೇ ಪೂರ್ತಿಯಾಗಿ ಅರಿವಾಗಿದ್ದು 509 00:37:54,458 --> 00:37:57,666 ನೀನು ಎಷ್ಟೆಲ್ಲಾ ಮಾಡಿದ್ದೀಯ. ನನಗಾಗಿ. 510 00:38:19,666 --> 00:38:20,666 ಜೋಪಾನ. 511 00:38:21,583 --> 00:38:22,583 ಜೋಪಾನ. 512 00:38:26,000 --> 00:38:28,583 ಪ್ರಕಾಶ್, ಬಾ ಕಂದ... 513 00:38:39,416 --> 00:38:41,750 - ಕ್ಷಮಿಸು, ಅಪ್ಪ. - ಪರವಾಗಿಲ್ಲ. 514 00:38:41,833 --> 00:38:42,875 ನಾ ಹತಾಶನಾಗಿದ್ದೀನಿ 515 00:38:46,166 --> 00:38:47,916 ಪ್ರಕಾಶ್. ಪ್ರಕಾಶ್. 516 00:38:48,000 --> 00:38:50,666 ನನ್ನಿಂದ ಜೀವನಪೂರ್ತಿ, ಗಾಲಿಕುರ್ಚಿಲಿ ಇರಕ್ಕಾಗಲ್ಲ. 517 00:38:50,750 --> 00:38:52,250 ಪ್ರಕಾಶ್! ಹೀಗೆ ಮಾಡಬೇಡ. 518 00:38:52,333 --> 00:38:53,916 ನೀನಂದ್ರೆ ಇಷ್ಟ ಇಲ್ಲ, ಅಪ್ಪ. 519 00:38:54,000 --> 00:38:55,833 - ಸ್ವಲ್ಪನೂ ಇಷ್ಟ ಇಲ್ಲ. - ಪ್ರಕಾಶ್. 520 00:38:55,916 --> 00:38:57,750 ನನಗೆ ನೀನು ಬೇಕಿದ್ದಾಗ ಎಲ್ಲಿದ್ದೆ? 521 00:38:59,666 --> 00:39:00,750 ನೀನು ಇಷ್ಟ ಇಲ್ಲಪ್ಪ. 522 00:39:01,583 --> 00:39:02,416 ಪ್ರಕಾಶ್. 523 00:39:07,625 --> 00:39:08,458 ಪ್ರಕಾಶ್. 524 00:39:09,583 --> 00:39:13,250 ನನಗೆ ಗೊತ್ತು. ನೀನೇನೂ ಹೇಳಬೇಕಿಲ್ಲ. 525 00:39:15,458 --> 00:39:20,583 ಜೀವನದಲ್ಲಿ ಮೊದಲ ಸಲ, ನನ್ನ ಕಣ್ಣ ಮುಂದೆ, ನಂಗೋಸ್ಕರ, ಇದೊಂದನ್ನ ಮಾಡ್ತೀಯಾ? 526 00:39:22,041 --> 00:39:23,041 ದಯವಿಟ್ಟು. 527 00:39:24,875 --> 00:39:25,875 ಸಾಯಪ್ಪ. 528 00:39:26,875 --> 00:39:27,875 ಸತ್ತುಹೋಗು. 529 00:39:34,583 --> 00:39:35,916 ಅಷ್ಟು ಸಾಕು. 530 00:39:38,125 --> 00:39:39,166 ನನಗಾಗಿ ಸತ್ತುಬಿಡು. 531 00:39:53,500 --> 00:39:54,500 ಧನ್ಯವಾದ, ಅಪ್ಪ. 532 00:39:56,625 --> 00:39:59,125 2004 ಎಕ್ಸೋಜೆನಿಕ್ಸ್ ಲ್ಯಾಬ್, ಕಟ್ಟಿಯಲ್ 533 00:40:14,750 --> 00:40:16,583 ತಿಂಗಳುಗಟ್ಟಲೆ ಅಲ್ಲೇ ಸಿಲುಕಿದ್ದೆವು. 534 00:40:17,791 --> 00:40:19,750 ತಾಳಲಾರದ ಹಸಿವು, ದಾಹ. 535 00:40:20,333 --> 00:40:24,208 ಬದುಕಕ್ಕೆ ಬೇರೆ ದಾರಿ ಕಾಣದೇ, ಏನೇನೋ ಮಾಡಲು ತೊಡಗಿದೆವು. 536 00:40:31,833 --> 00:40:34,208 ನಮ್ಮ ತಾಯಿ ನಮ್ಮ ಕೈಬಿಡಲಿಲ್ಲ. 537 00:40:34,833 --> 00:40:36,625 ನಮ್ಮನ್ನ ಕಾಪಾಡಿದಳು ಅಷ್ಟೇ ಅಲ್ಲ, 538 00:40:36,708 --> 00:40:41,250 ನಮ್ಮ ಅಮರ ರಕ್ತಕ್ಕೆ ಇನ್ನೂ ಶಕ್ತಿ ಕೊಟ್ಟಿದಾಳೆ! 539 00:40:52,625 --> 00:40:56,416 ನಮ್ಮ ರಕ್ತವೂ, ನಮ್ಮ ದೇವಿಯೂ ಸೇರಿ, 540 00:40:56,500 --> 00:40:59,666 ನಮ್ಮ ಜನರನ್ನ ಕಾಪಾಡಿದೆ. 541 00:41:01,083 --> 00:41:06,375 ಅವರು ಮಾಡಿದ ಅನ್ಯಾಯಕ್ಕೆ ನಾವು ಸೇಡು ತೀರಿಸಿಕೊಳ್ಳುವ ಸಮಯ ಇದು. 542 00:41:07,041 --> 00:41:09,250 ತಾಯಿ ನನ್ನೊಡನೆ ಮಾತಾಡಿದಳು. 543 00:41:09,333 --> 00:41:12,625 ನಾವು ದೊಡ್ಡ ಪಡೆಯನ್ನ ರಚಿಸಬೇಕು ಎಂದಳು. 544 00:41:12,708 --> 00:41:16,208 ಆಗ ಮಾತ್ರವೇ ಅವರ ನಿರ್ನಾಮ ಸಾಧ್ಯ ಎಂದಳು. 545 00:41:21,000 --> 00:41:23,958 ತಲೆ ಕೆಟ್ಟಿದೆಯಾ ನಿಮಗೆ? ಮೂಢನಂಬಿಕೆಗೆ ಬಲಿ ಆಗಿದ್ದೀಯ. 546 00:41:25,041 --> 00:41:27,666 - ಶವ ಮಾತಾಡಿತಂತೆ, ಅದನ್ನ ನಾವು ನಂಬಬೇಕಂತೆ. - ಹೌದು. 547 00:41:27,750 --> 00:41:28,750 ಬಾ, ತಾಯಿ ಬಾ... 548 00:41:28,833 --> 00:41:30,000 ಅವಳು ಮಾತಾಡಿದಳು. 549 00:41:30,083 --> 00:41:31,041 ಮನೆ ಬಾಗಿಲಿಗೆ ಬಾ... 550 00:41:31,125 --> 00:41:32,000 ಮಾತಾಡ್ತಿದಾಳೆ. 551 00:41:32,083 --> 00:41:33,833 ಎದ್ದೇಳು, ತಾಯಿ ಕರೀತಿದ್ದಾಳೆ. 552 00:41:33,916 --> 00:41:35,250 ಕೇಳ್ತಿದೆ, ನೋಡು. 553 00:41:35,333 --> 00:41:37,625 ಎದ್ದೇಳು. ಎದ್ದೇಳಯ್ಯ. 554 00:41:37,708 --> 00:41:40,208 ಎದ್ದೇಳಪ್ಪಾ, ನನ್ನ ರಾಜ. 555 00:41:40,291 --> 00:41:42,041 ನಮ್ಮ ಸಮಯ ಬಂದಿದೆ. 556 00:41:42,541 --> 00:41:44,000 ಯಾಕೆ ಹಿಂಜರಿಕೆ? 557 00:41:44,083 --> 00:41:45,166 ಎದ್ದೇಳು. 558 00:41:55,041 --> 00:41:55,875 ಜಾಗ ಬಿಡಿ! 559 00:42:17,458 --> 00:42:20,291 ದೇವಿ, ನೀನು ಹೇಳಿದ ಹಾಗೇ ನಡೀತು! 560 00:42:21,375 --> 00:42:24,333 ಅಣ್ಣ, ಯಾರಿದಾರಣ್ಣ ಅಲ್ಲಿ? 561 00:42:24,416 --> 00:42:26,333 ನಿನಗೆ ಕಾಣುತ್ತಿಲ್ವಾ ತಮ್ಮಾ? 562 00:42:27,333 --> 00:42:29,416 ಅವಳು ಇಲ್ಲಿಯೇ ನಿಂತಿದ್ದಾಳೆ. 563 00:42:29,500 --> 00:42:31,583 ಅವಳು ಮತ್ತೆ ನಮ್ಮ ಬಳಿಗೆ ಬಂದಿದ್ದಾಳೆ. 564 00:42:32,125 --> 00:42:33,125 ಯಾರು ಅಣ್ಣ? 565 00:42:33,208 --> 00:42:34,958 ಸಾಕ್ಷಾತ್ ಆ ತಾಯಿ ಬಂದಿದ್ದಾಳೆ. 566 00:42:36,166 --> 00:42:37,625 ನನ್ನ ಸುಭದ್ರ ಬಂದಿದ್ದಾಳೆ. 567 00:42:39,041 --> 00:42:40,833 ಅವಳು ನಮ್ಮನ್ನು ರಕ್ಷಿಸುತ್ತಾಳೆ! 568 00:42:43,000 --> 00:42:45,166 ನನ್ನ ದೇವತೆ. ನನ್ನ ದೇವತೆ. 569 00:42:46,541 --> 00:42:48,125 ನಿಜವಾ ಅಣ್ಣ? 570 00:42:49,208 --> 00:42:52,125 ನಮ್ಮ ತಾಯಿ! ನಮ್ಮನ್ನು ಕಾಪಾಡಿದಳು! 571 00:42:52,208 --> 00:42:54,333 ನಮ್ಮ ತಾಯಿ. ನಮ್ಮ ಕೈಬಿಡಲಿಲ್ಲ! 572 00:42:54,416 --> 00:42:57,583 - ನಮ್ಮ ಕೈಬಿಡಲಿಲ್ಲ. - ಓ, ದೇವತೆ! ನೀನು ದಾರಿ ತೋರಿದೆ! 573 00:42:58,291 --> 00:43:00,625 ನಿನ್ನನ್ನ ನಂಬಿದೆವು, ನೀನು ಕೈಬಿಡಲಿಲ್ಲ. 574 00:43:00,708 --> 00:43:02,916 ನಮಗೆ ದಾರಿ ತೋರಿದೆ. ತಾಯಿ, ದಾರಿ ತೋರಿದೆ. 575 00:43:41,250 --> 00:43:45,541 ನಮ್ಮ ಕುಲವನ್ನು ಕಾಪಾಡಿದ ದೇವಿಯೇ! ಎಂತಹ ಆಶೀರ್ವಾದ ನೀಡಿದೆ! 576 00:43:46,250 --> 00:43:48,750 ವೇಟ್ಟೈಯನ್! ಬಾ! 577 00:43:48,833 --> 00:43:51,125 ಬಾ! ಬಾ! 578 00:44:51,166 --> 00:44:52,208 ಹಿಂದೆ ಬಾ! ಬಾ! ಬಾ! 579 00:45:00,833 --> 00:45:01,666 ಛೇ. 580 00:45:13,458 --> 00:45:15,875 ಪೂರ್ವ ಭಾಗದಲ್ಲಿ ದಾರಿ ಇದೆ. ಅಲ್ಲಿಗೆ ಹೋಗೋಣ. 581 00:49:05,958 --> 00:49:07,958 ಉಪ ಶೀರ್ಷಿಕೆ ಅನುವಾದ: ರಘುನಂದನ್ ಬಿ. ಎಸ್. 582 00:49:08,041 --> 00:49:10,041 ಸೃಜನಶೀಲ ಮೇಲ್ವಿಚಾರಕರು: ಮಧುರಾ ಸುಬ್ರಹ್ಮಣ್ಯ