1 00:00:06,130 --> 00:00:07,110 {\an8}ನಿನಗೇನು ತಿಳಿಯಿತು? 2 00:00:07,310 --> 00:00:08,650 {\an8}ಹಳೆಯ ಭಾಷೆಯಲ್ಲಿ ಭವಿಷ್ಯವಾಣಿ. 3 00:00:08,850 --> 00:00:10,530 {\an8}ಲಾನ್ಫಿಯರ್. ಮತ್ತೆ ನಮ್ಮ ಜಗತ್ತಿಗೆ ಬಂದಿದ್ದಾಳೆ. 4 00:00:10,730 --> 00:00:11,860 ಲಾನನ್ನು ನಂಬಬಹುದೇ? 5 00:00:12,060 --> 00:00:14,580 ಟೆಲ್'ಅರಾನ್'ರಿಯೋಡ್ ಪಾಂಡಿತ್ಯದಿಂದ ಲಾನ್ಫಿಯರ್ ಜನಪ್ರಿಯಳು. 6 00:00:14,780 --> 00:00:15,970 ಕನಸುಗಳ ಲೋಕ. 7 00:00:16,640 --> 00:00:17,500 ಕೊನೆಗೂ. 8 00:00:17,690 --> 00:00:19,870 ಫಾರ್ಸೇಕನ್ಳನ್ನು ಪ್ರೀತಿಸುವಂತೆ ನಾನು ನಟಿಸಬೇಕೇ? 9 00:00:20,070 --> 00:00:22,710 ಅವನಿಗೆ ಏನು ಬೇಕೆಂದು ತಿಳಿಯಲು ನಮಗೆ ಇದೊಂದೇ ಅವಕಾಶ ಇರಬಹುದು. 10 00:00:22,910 --> 00:00:24,310 ಮ್ಯಾಟಿಗೆ ತೊಂದರೆ ಮಾಡಲು ಬಿಡೆನು. 11 00:00:26,020 --> 00:00:27,800 ನಿನ್ನ ಶಾಪವನ್ನು ನಾನು ವಾಪಸ್ ಪಡೆಯಬೇಕಾ? 12 00:00:28,000 --> 00:00:29,050 ಅವನನ್ನು ಕೈರ್ಹಿನ್ನಿಗೆ ಕರೆತಾ. 13 00:00:29,250 --> 00:00:31,570 ನಿನ್ನ ಮಗ ಸಾಯುತ್ತಿದ್ದಾನೆ, ನಿನ್ನ ಸಹೋದರಿಯರಿಗೆ ಮೋಸ ಬಗೆದಿರುವೆ, 14 00:00:32,690 --> 00:00:35,350 ನೀನು ಅಪಹರಿಸಿರುವ ಮಹಿಳೆಯ ಮುಂದೆ ಸಮುಜಾಯಿಷಿ ಕೊಡುತ್ತಿರುವೆ. 15 00:00:35,550 --> 00:00:36,510 ಬ್ಲಾಕ್ ಆಜಾ ನಿಜವಾಗಿಯೂ ಇದೆ. 16 00:00:36,710 --> 00:00:38,240 - ಏನಾದರೂ ಮಾಡು! - ನನ್ನಿಂದ ಆಗುತ್ತಿಲ್ಲ. 17 00:00:42,830 --> 00:00:43,790 ಎಗ್ವೀನ್ ಎಲ್ಲಿ? 18 00:00:44,460 --> 00:00:45,980 ಪಶ್ಚಿಮದ ತೀರದ ಮೇಲೆ ದಾಳಿ ಆಗುತ್ತಿದೆ. 19 00:00:46,180 --> 00:00:48,190 ಟವರ್ ಅದರ ತನಿಖೆ ನಡೆಸಲು ಸಹೋದರಿಯರನ್ನು ಕಳುಹಿಸಿದೆ. 20 00:00:48,390 --> 00:00:51,110 ಹಡಗುಗಳ ಕಣ್ಮರೆಯನ್ನು ಪತ್ತೆಹಚ್ಚಲು ನಾನು ಪಶ್ಚಿಮಕ್ಕೆ ಹೋಗಬೇಕಾದೀತು. 21 00:00:51,310 --> 00:00:53,360 - ಯಾರು ನೀವು? - ರೈಮಾ, ಯೆಲ್ಲೋ ಆಜಾದವಳು. 22 00:00:53,560 --> 00:00:54,490 ಆವಾಹನೆ ಮಾಡಬಲ್ಲ ಮಹಿಳೆಯರಿಗೆ 23 00:00:54,690 --> 00:00:57,090 ಈ ಶಾಂಚಾನರು ಏನು ಮಾಡ್ತಾರೆಂದು ನಿಮಗೆ ಗೊತ್ತಿದೆಯೇ? 24 00:00:57,760 --> 00:00:59,350 ಕೊರಳಪಟ್ಟಿ ಹಾಕಿ. ಅವಳನ್ನು ಪಳಗಿಸಬೇಕಿದೆ. 25 00:01:43,560 --> 00:01:44,430 ನೀನು ಹೇಗೆ… 26 00:01:45,060 --> 00:01:46,140 ನೀನು ನನಗೇನೂ ಮಾಡಲಾರೆ. 27 00:01:47,100 --> 00:01:50,770 ಒಬ್ಬ ಸುಲ್'ದಾಮಿಗೆ ಆಗುವ ನೋವು ಅವಳ ದಮಾನೆಗೆ ಎರಡರಷ್ಟು ಆಗುತ್ತೆ. 28 00:01:51,270 --> 00:01:52,360 ಸಾವೂ ಆಗಬಹುದು. 29 00:01:53,070 --> 00:01:54,280 ಮೊದಲ ಪಾಠ. 30 00:02:01,410 --> 00:02:02,730 ಎರಡನೆಯ ಪಾಠ. 31 00:02:02,930 --> 00:02:04,730 ಏ'ದಾಮನ್ನು ತೆಗೆಯಲಾಗದು. 32 00:02:04,930 --> 00:02:06,120 ನಿನ್ನಿಂದಂತೂ ಆಗಲ್ಲ. 33 00:02:15,460 --> 00:02:16,460 ನಾನು ರೆನ್ನಾ. 34 00:02:18,050 --> 00:02:19,090 ನಿನ್ನ ಹೆಸರೇನು? 35 00:02:25,720 --> 00:02:26,560 ನೋಡು, 36 00:02:28,680 --> 00:02:30,440 ಎಷ್ಟೋ ಸುಲ್'ದಾಮ್ ಒಪ್ಪಲ್ಲ… 37 00:02:32,150 --> 00:02:36,820 ಆದರೆ ಸುಲ್'ದಾಮ್ ಮತ್ತು ದಮಾನೆ ಮಧ್ಯೆ ಸ್ನೇಹ ಚಿಗುರಬಲ್ಲದು ಎಂದು ನಾನು ನಂಬುವೆ. 38 00:02:40,740 --> 00:02:41,700 ನಿನ್ನ ಹೆಸರೇನು? 39 00:02:49,040 --> 00:02:51,750 ನೀನು ಹೇಳುವವರೆಗೂ ನಿನ್ನನ್ನು ನೋಯಿಸಬೇಕಾಗುತ್ತದೆ, 40 00:02:54,540 --> 00:02:57,130 ಹಾಗಾಗಿ ನೀನು ಸುಮ್ಮನೆ ಹೇಳಿಬಿಟ್ಟರೆ ಒಳ್ಳೆಯದು. 41 00:03:06,720 --> 00:03:07,560 ಎಗ್ವೀನ್. 42 00:03:09,600 --> 00:03:10,560 ಎಗ್ವೀನ್. 43 00:03:12,980 --> 00:03:16,980 ಬಹುತೇಕ ಚೆನ್ನಾಗಿದೆ. ನಿನಗೆ ಆ ಹೆಸರಿರಲು ನನಗೆ ಯಾವ ಅಭ್ಯಂತರವೂ ಇಲ್ಲ. 44 00:03:21,360 --> 00:03:22,490 ಇದು ಯಾವ ಜಾಗ? 45 00:03:27,410 --> 00:03:28,370 ನಿನ್ನ ಮನೆ. 46 00:03:32,370 --> 00:03:34,250 ವಿರಮಿಸು, ಎಗ್ವೀನ್. 47 00:03:35,210 --> 00:03:37,290 ಶೀಘ್ರದಲ್ಲಿ, ನಿನ್ನ ತರಬೇತಿ ಶುರುವಾಗಲಿದೆ. 48 00:04:41,400 --> 00:04:47,070 ದ ವೀಲ್ ಆಫ್ ಟೈಮ್ 49 00:04:59,330 --> 00:05:00,340 ಮತ್ತೆ? 50 00:05:01,130 --> 00:05:03,760 ಈಗ ಕೂಗಾಡುತ್ತಾ ಪ್ರಾಣಭಿಕ್ಷೆ ಬೇಡುವೆಯಾ? 51 00:05:04,670 --> 00:05:05,970 ನನ್ನನ್ನು ಸೆಳೆಯುವೆಯಾ? 52 00:05:07,550 --> 00:05:10,120 ಈ ಕ್ಷಣ ಬರುವುದು ನಿನಗೆ ಗೊತ್ತಿತ್ತು, ಹಾಗಾಗಿ ಏನು ಯೋಚಿಸಿರುವೆ? 53 00:05:10,320 --> 00:05:11,760 ನಿನಗೇನು ಬೇಕು, ಲಾನ್ಫಿಯರ್? 54 00:05:14,390 --> 00:05:15,680 ಈಗ ಸೆಲೀನ್ ಅಲ್ಲವೇನು? 55 00:05:18,060 --> 00:05:21,720 ಆರಿಸಿದ ಹೆಸರಿನ ಪ್ರಾಮುಖ್ಯತೆಯನ್ನು ಎಲ್ಲರಿಗಿಂತ ಹೆಚ್ಚಾಗಿ ನೀನು ಅರಿತಿರಬೇಕು, 56 00:05:21,920 --> 00:05:23,610 ಲ್ಯೂಸ್ ಥೆರಿನ್. 57 00:05:25,490 --> 00:05:27,530 ನಿನ್ನನ್ನು ಹೇಗೆ ನಂಬಿದೆನೋ ನಾನು. 58 00:05:29,660 --> 00:05:31,700 ನನ್ನನ್ನು ನಂಬಲಾಗದು ಎಂದೇಕೆ ಅಂದುಕೊಳ್ಳುವೆ? 59 00:05:42,090 --> 00:05:43,780 ನಿನ್ನನ್ನು ಕಾಪಾಡುತ್ತಿದ್ದೆ, ಗೊತ್ತೇನು, 60 00:05:43,980 --> 00:05:45,460 ಈ ಕಳೆದ ಕೆಲವು ತಿಂಗಳುಗಳಿಂದ. 61 00:05:46,050 --> 00:05:48,010 ಇಷಮೆಲ್ನನ್ನು ನಿನ್ನ ಕನಸುಗಳಿಂದ ದೂರವಿರಿಸಿ. 62 00:05:54,390 --> 00:05:55,850 ನಾನು ನಿನ್ನನ್ನು ನಂಬಲ್ಲ. 63 00:05:56,930 --> 00:05:59,300 ನೋಡು, ನಿನ್ನ ಹಿಂದಿನ ಜನ್ಮದಲ್ಲಿ ನೀನು ಹೀಗೆಯೇ ಮಾಡಿದ್ದು. 64 00:05:59,490 --> 00:06:02,010 ಎಲ್ಲರನ್ನೂ ದೂರ ತಳ್ಳಿ ನೀನು ದೊಡ್ಡ ಮನುಷ್ಯನಾಗುವೆ ಅಂದುಕೊಂಡೆಯಾ? 65 00:06:02,210 --> 00:06:05,110 - "ನೀನು ಪ್ರೀತಿಸುವವರನ್ನು ರಕ್ಷಿಸಿಕೊಂಡು?" - ನಿನಗೆ ನನ್ನ ಬಗ್ಗೆ ಏನೂ ಗೊತ್ತಿಲ್ಲ. 66 00:06:06,650 --> 00:06:08,700 ನಿನ್ನ ಮಿತ್ರರೆಲ್ಲಿ, ರಾಂಡ್? 67 00:06:10,950 --> 00:06:12,950 ಪೆರಿನ್, ಮ್ಯಾಟ್, ನೈನೀವ್... 68 00:06:13,620 --> 00:06:14,540 ಎಗ್ವೀನ್? 69 00:06:15,660 --> 00:06:17,450 ಅವರಿಗೆಲ್ಲಾ ನೀನು ಸತ್ತೆ ಎಂದು ಹೇಳಿರುವೆ. 70 00:06:19,000 --> 00:06:20,690 ಅದರಿಂದ ಅವರನ್ನು ಕಾಪಾಡಬಹುದು ಅಂದುಕೊಂಡೆಯಾ? 71 00:06:20,890 --> 00:06:23,630 ಇಷಮೆಲ್ಲಿಗೆ ಅವರನ್ನು ಹಿಡಿಯುವುದು ಇನ್ನೂ ಸುಲಭವಾಗುತ್ತೆ. 72 00:06:24,210 --> 00:06:26,780 ಈಗ ಅವರನ್ನು ಡಾರ್ಕಿಗೆ ಒಪ್ಪಿಸಿ, ನಿನ್ನನ್ನು ನಿಯಂತ್ರಿಸುತ್ತಾನೆ. 73 00:06:26,980 --> 00:06:28,090 ಅವರು ಎಂದಿಗೂ ಬಗ್ಗುವುದಿಲ್ಲ. 74 00:06:29,550 --> 00:06:31,800 ನಾನೂ ಒಮ್ಮೆ ಹಾಗೆಯೇ ಅಂದುಕೊಂಡಿದ್ದೆ. 75 00:06:33,600 --> 00:06:35,260 ಅಲ್ಲದೆ ಬೇರೆ ಯಾರನ್ನು ನಂಬುವೆ? 76 00:06:36,180 --> 00:06:37,120 ಮೊರೇನನ್ನೇ? 77 00:06:37,320 --> 00:06:39,290 ನಿನಗೆ ಮೋಸ ಮಾಡಿ ನಿಯಂತ್ರಿಸುವುದಲ್ಲದೆ 78 00:06:39,490 --> 00:06:41,170 ಬೇರೆ ಏನನ್ನೂ ಮಾಡದ ಅಯಿಸ್ ಸೆಡಾಯಿಯೇ? 79 00:06:41,370 --> 00:06:44,670 ನೀನು ಕೈರ್ಹಿನ್ನಿಗೆ ಬರಲು ನಿರ್ಧರಿಸಿದ್ದು ಕಾಕತಾಳೀಯ ಅಂದುಕೊಂಡೆಯಾ, 80 00:06:44,870 --> 00:06:47,320 ಅವಳು ಈಗಲೂ ತನ್ನ ಪ್ರಭಾವ ಉಳಿಸಿಕೊಂಡಿರುವ ಜಾಗಕ್ಕೆ? 81 00:06:48,110 --> 00:06:50,150 ಲೋಗೈನ್ ಇಲ್ಲಿರುವುದು ಕಾಕತಾಳೀಯ ಅಂತಲೋ? 82 00:06:51,910 --> 00:06:54,910 ಇಷ್ಟು ಕಾಲ ಅವಳು ನಿನ್ನನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಳು. 83 00:06:56,790 --> 00:06:57,790 ಏನು ಗೊತ್ತಾ? 84 00:07:00,160 --> 00:07:02,170 ನಾನು ನಿಜವಾಗಿ ನಿನ್ನನ್ನು ನಂಬಬೇಕಾದರೆ, 85 00:07:04,130 --> 00:07:05,670 ಅದನ್ನು ಗಳಿಸುವಂಥದ್ದನ್ನೇನಾದರೂ ಮಾಡು. 86 00:07:06,420 --> 00:07:08,210 ಇಷಮೆಲ್ ಎಲ್ಲಿದ್ದಾನೆಂದು ಹೇಳು. 87 00:07:10,050 --> 00:07:11,470 ಅವನ ಯೋಜನೆಯನ್ನು ತಿಳಿಸು. 88 00:07:15,050 --> 00:07:16,580 ಪರ್ವಾಗಿಲ್ಲವೇ. 89 00:07:16,780 --> 00:07:18,970 ಒಳಗಿನ ಲ್ಯೂಸ್ ಕಾಣಿಸಿಕೊಂಡ. 90 00:07:23,690 --> 00:07:26,020 ಆದರೆ, ನೀನು ನನ್ನೊಂದಿಗೆ ನಿಜವಾಗಿ ಕಾರ್ಯನಿರ್ವಹಿಸಬೇಕೆಂದರೆ, 91 00:07:27,690 --> 00:07:29,030 ನನ್ನದೊಂದು ಷರತ್ತಿದೆ. 92 00:07:45,670 --> 00:07:47,540 - ಅವಳೇನು ಹೇಳಿದಳು? - ನಾನು ಹೋಗಬೇಕು. 93 00:07:48,130 --> 00:07:50,160 - ಎಲ್ಲಿಗೆ? ಎಲ್ಲಿಗೆ ಅಂತ ಹೇಳಿದಳೇನು… - ಇಲ್ಲ. 94 00:07:50,360 --> 00:07:52,370 ನಿನ್ನಿಂದ ದೂರವಾಗಿ. ಅದೇ ಅವಳ ಷರತ್ತು. 95 00:07:52,570 --> 00:07:54,970 ನಮ್ಮನ್ನು ಜೊತೆಯಾಗಿ ಮತ್ತೊಮ್ಮೆ ಕಂಡರೆ, ನಿನ್ನನ್ನು ಕೊಲ್ಲುತ್ತಾಳೆ. 96 00:07:59,510 --> 00:08:00,370 ಲೋಗೈನ್. 97 00:08:00,570 --> 00:08:03,090 ಅವನನ್ನು ಕೈರ್ಹಿನ್ನಿಗೆ ಕಳುಹಿಸಿದೆಯಾ, ನಾನಿಲ್ಲಿಗೆ ಬರಲೆಂದು? 98 00:08:03,290 --> 00:08:04,670 ಹೌದು, ನಿಜ. 99 00:08:04,870 --> 00:08:07,380 ವೈಟ್ ಟವರಿನಿಂದ ದೂರವಾಗಿ, ನೀನು ಅವನನ್ನು ಎಂದಿಗೂ ಕಾಣದಿರಲು, 100 00:08:07,580 --> 00:08:09,440 ಅವನು ನಿನಗೆ ಕಲಿಸಲು ಆಗದ ಕಡೆ. 101 00:08:12,280 --> 00:08:13,930 ನಾನು ಈಗಾಗಲೇ ಹೆಚ್ಚು ಸಮಯ ಕಳೆದಿರುವೆ. 102 00:08:14,130 --> 00:08:16,910 ಅವಳೊಬ್ಬ ಫಾರ್ಸೇಕನ್, ರಾಂಡ್. ಅವಳ ಮಾತನ್ನು ಕೇಳಬೇಡ. 103 00:08:27,290 --> 00:08:28,500 ಕೈರ್ಹಿನ್. 104 00:08:34,130 --> 00:08:36,300 ನೀನು ಯಾಕೆ ಇಲ್ಲಿಗೆ ಬರಬೇಕೆಂತಿದ್ದೆ ಎಂದು ಈಗ ತಿಳಿಯಿತು. 105 00:08:36,890 --> 00:08:37,790 ಮ್ಯಾಟ್. 106 00:08:37,990 --> 00:08:39,120 ಇರು, ಮ್ಯಾಟ್. 107 00:08:39,320 --> 00:08:41,930 ಹಾಂ, ಇದೊಂದು ತಪ್ಪಿರಬಹುದು. ನಾವು ಹೋಗಬೇಕೇನೋ. 108 00:08:42,600 --> 00:08:46,090 ನಾನು ಇನ್ನೊಬ್ಬ ಪರಿಚಾರಕಿಯ ಮೇಲೆ ಕಣ್ಣು ಹಾಕಬಹುದೆಂದು ನಿನಗೆ ಚಿಂತೆ. 109 00:08:46,290 --> 00:08:48,400 ಆದರೆ ಅವಳ ಕಥೆಗಳು ನಿನ್ನಷ್ಟು ಚೆನ್ನಾಗಿರಲ್ಲ ಬಿಡು. 110 00:08:52,070 --> 00:08:53,110 ಇರಲಿ, ಏನಾದರೂ ಆಗಿರಲಿ. 111 00:08:56,860 --> 00:08:58,180 ಬಾ. 112 00:08:58,380 --> 00:08:59,270 ಎಲ್ಲಿಗೆ ಹೋಗುತ್ತಿರುವೆ? 113 00:08:59,470 --> 00:09:00,780 ಬಾ, ಮಿನ್. 114 00:09:04,830 --> 00:09:06,080 ಬಾ! 115 00:09:11,880 --> 00:09:13,200 ದಯವಿಟ್ಟು ನಡೆದಾಟ ನಿಲ್ಲಿಸು. 116 00:09:13,400 --> 00:09:14,490 ಅವರಿಗೆ ಕೇಳಿಸುತ್ತೆ. 117 00:09:14,690 --> 00:09:16,910 ನಾನು ನಡೆದಾಡುತ್ತಿಲ್ಲ. ಆಲೋಚಿಸುತ್ತಿರುವೆ. 118 00:09:17,110 --> 00:09:19,120 ನಮಗೆ ಗೊತ್ತಿಲ್ಲದ ಯಾರಿಂದಲೋ ಅಟ್ಟದಲ್ಲಿ ಬಂಧಿಯಾಗಿದ್ದೇವೆ. 119 00:09:19,320 --> 00:09:21,040 ನಮ್ಮನ್ನು ಕಾಪಾಡುತ್ತಿರುವ ರೈಮಾ ಸೆಡಾಯಿಯಿಂದ. 120 00:09:21,240 --> 00:09:23,080 ಅಯಿಸ್ ಸೆಡಾಯಿಯನ್ನು ನಂಬಬೇಕು ಅಂತೀಯಾ? 121 00:09:23,280 --> 00:09:25,850 ನಮ್ಮನ್ನು ಈ ಸ್ಥಿತಿಗೆ ದೂಡಿದವಳು ನಾನಲ್ಲ. 122 00:09:26,600 --> 00:09:29,800 ಲಿಯಾಂಡ್ರಿನ್ ಸೆಡಾಯನ್ನು ಮಾತನಾಡಿಸುತ್ತಲೂ ಇರಲಿಲ್ಲ. ನೀನೇ... 123 00:09:30,000 --> 00:09:32,050 ನಾನು ಮಾಡಿರುವುದನ್ನು ಚೆನ್ನಾಗಿ ಬಲ್ಲೆ, ರಾಜಕುಮಾರಿ, 124 00:09:32,250 --> 00:09:35,570 ಅದಕ್ಕಾಗಿಯೇ ಈಗೇನು ಮಾಡ್ತೀನಿ ಅಂದರೆ ಆ ಅಯಿಸ್ ಸೆಡಾಯ್ ಮತ್ತು ವಾರ್ಡರ್... 125 00:09:37,700 --> 00:09:40,490 ನೀವಿಬ್ಬರೂ ಕಚ್ಚಾಡಿಕೊಳ್ಳುವುದು ಹಣ್ಣಿನ ಪೇಟೆಯವರೆಗೂ ಕೇಳಿಸುತ್ತೆ. 126 00:09:43,330 --> 00:09:44,690 ಆಯಿತು, ಬಸಾನ್. 127 00:09:44,890 --> 00:09:46,580 ಅವರೀಗ ಹೋಗಿದ್ದಾರೆ. 128 00:09:51,420 --> 00:09:53,250 ಸ್ವಲ್ಪ ಬೋಧನೆ ಕೊಡ್ತಾನೆ. 129 00:09:54,670 --> 00:09:57,300 ಎಲ್ಡರ್ಬೆರ್ರಿ ಮತ್ತು ಅಸ್ಟ್ರಾಗಲಸ್. 130 00:09:57,840 --> 00:09:59,490 ಟಿಯರಿನಲ್ಲಿ ಯಥೇಚ್ಛವಾಗಿ ಸಿಗುತ್ತದೆ, 131 00:09:59,690 --> 00:10:01,850 ನಾನು ಚಿಕ್ಕವಳಿದ್ದಾಗ ಇದೇ ನನ್ನ ಮೆಚ್ಚಿನ ಪಾನೀಯ. 132 00:10:03,510 --> 00:10:04,600 ಆ ಪಟ್ಟಿ. 133 00:10:05,100 --> 00:10:06,630 - ನೀನೊಬ್ಬ ವಿಸ್ಡಮ್. - ಹೌದು. 134 00:10:06,830 --> 00:10:08,670 ಈ ಪಾನೀಯ ಸಂತೈಸುವುದು ಎಂದು ನಿನಗೆ ಗೊತ್ತಿದೆ. 135 00:10:08,870 --> 00:10:12,130 ನಾವು ನ್ಯಾಯೋಚಿತವಾಗಿ ಮಾತನಾಡಬಹುದು ಎಂದುಕೊಂಡಿರುವೆ, ವಿಸ್ಡಮ್, 136 00:10:12,330 --> 00:10:15,900 ವೈಟ್ ಟವರಿನಿಂದ ಇಬ್ಬರು ಯುವತಿಯರು ಯಾಕೆ ಓಡಿ ಬಂದಿದ್ದಾರೆಂಬುದರ ಕುರಿತು. 137 00:10:20,030 --> 00:10:21,180 ನನ್ನನ್ನು ನಂಬಿ. 138 00:10:21,380 --> 00:10:24,890 ಅಯಿಸ್ ಸೆಡಾಯ್ ಸಹೋದರಿತ್ವದ ಆಸರೆ ಭರವಸೆ ಕೊಡುತ್ತದೆ. 139 00:10:25,090 --> 00:10:26,370 ಅದನ್ನು ಲಿಯಾಂಡ್ರಿನ್ನಿಗೆ ಹೇಳಿ. 140 00:10:27,700 --> 00:10:29,190 ಲಿಯಾಂಡ್ರಿನ್ ಸೆಡಾಯ್? 141 00:10:29,390 --> 00:10:31,000 ಆಕೆ ಇದರಲ್ಲಿ ಹೇಗೆ ಭಾಗಿ? 142 00:10:33,130 --> 00:10:34,250 ಆಕೆ ಒಬ್ಬ ಡಾರ್ಕ್ಫ್ರೆಂಡ್. 143 00:10:35,960 --> 00:10:40,050 ನಮ್ಮನ್ನಿಲ್ಲಿಗೆ ಕರೆತಂದು ಶಾಂಚಾನರಿಗೆ ಒಪ್ಪಿಸಿದ್ದು ಅವಳೇ. 144 00:10:41,590 --> 00:10:44,300 - ತ್ರೀ ಓತ್ಸ್ ಮುರಿದಳಾ? - ಪ್ರತಿಯೊಂದನ್ನೂ. 145 00:10:46,640 --> 00:10:47,680 ಆದರೆ ಅದರ ಅರ್ಥ… 146 00:10:53,060 --> 00:10:54,190 ಬ್ಲಾಕ್ ಆಜಾ. 147 00:10:55,940 --> 00:10:57,150 ಹೀಗಾಗಲಾರದು. 148 00:11:06,030 --> 00:11:07,660 ನೀನು ಹೇಳಿದ್ದೇ ನಿಜವಾದರೆ… 149 00:11:09,580 --> 00:11:12,210 ನಮ್ಮೆಲ್ಲಾ ಸಹೋದರಿಯರಿಗೂ ಮಹಾ ಗಂಡಾಂತರವಿದೆ. 150 00:11:28,060 --> 00:11:29,600 ಇಷ್ಟು ಕಾಲ ಹೋಗಿದ್ದಕ್ಕೆ ಕ್ಷಮಿಸು. 151 00:11:33,770 --> 00:11:35,190 ಮೊದಲನೆಯದು ಉಚಿತ. 152 00:11:35,690 --> 00:11:39,220 ಮತ್ತೊಮ್ಮೆ ಪ್ರಯತ್ನಿಸಿದರೆ ನಿನ್ನನ್ನು ಜೀವಂತ ಬೇಯಿಸಿ ನಿನ್ನ ಮಗನಿಗೆ ತಿನ್ನಿಸಿಬಿಡುವೆ. 153 00:11:39,420 --> 00:11:40,220 ನೀನು ಹೇಗೆ... 154 00:11:40,420 --> 00:11:42,110 ನಿನ್ನ ಕನಸುಗಳಿಗೆ ಭೇಟಿ ಕೊಟ್ಟೆ. 155 00:11:43,360 --> 00:11:45,410 ಹೆಚ್ಚಾಗಿ ನನ್ನ ಮನರಂಜನೆಗೆ. 156 00:11:46,580 --> 00:11:49,700 ನಿನ್ನ ಆಸಕ್ತಿಗಳು ಆಸಕ್ತಿಕರವಾಗಿವೆ. 157 00:11:51,960 --> 00:11:53,330 ಲೇಡಿ ಲಾನ್ಫಿಯರ್, 158 00:11:53,830 --> 00:11:55,440 ಇಷಮೆಲ್ ನಿಮ್ಮನ್ನು ಮುಕ್ತಗೊಳಿಸಿದನೆಂದ... 159 00:11:55,640 --> 00:11:58,210 ಹೇಳು, ಆತನಿಗೆ ಏಕೆ ಕೆಲಸ ಮಾಡುವೆ, ಇಷಮೆಲ್ಲಿಗೆ? 160 00:12:00,420 --> 00:12:01,880 ನೀನು ಪುರುಷ ದ್ವೇಷಿ. 161 00:12:04,090 --> 00:12:06,050 ಇವನೊಬ್ಬನನ್ನು ಬಿಟ್ಟರೆ, ಅನಿಸುತ್ತೆ. 162 00:12:07,760 --> 00:12:08,720 ದಯವಿಟ್ಟು, ಬೇಡ. 163 00:12:09,510 --> 00:12:10,720 ಇವನ ಹೆಸರೇನು? 164 00:12:13,520 --> 00:12:14,520 ಅಲುಡ್ರಾನ್. 165 00:12:15,650 --> 00:12:17,400 ಪುರುಷರು ನಮ್ಮ ಶೋಷಕರು… 166 00:12:18,360 --> 00:12:19,690 ಮೋಸಗಾರರು… 167 00:12:20,360 --> 00:12:22,150 ಆದರೂ ಅವರನ್ನು ಪ್ರೀತಿಸುವೆವು. 168 00:12:27,620 --> 00:12:31,660 ಅವನನ್ನು ಜೀವಂತವಾಗಿಡಲು ಪ್ರಮಾಣವಚನ ಸ್ವೀಕರಿಸಿರುವೆ, ಆದರೆ ಇದು ಜೀವನವಲ್ಲ. 169 00:12:35,830 --> 00:12:36,750 ಗೊತ್ತು. 170 00:12:42,210 --> 00:12:43,880 ಆತನೇ ನಿನ್ನನ್ನು ತಡೆಯುತ್ತಿದ್ದಾನೆ. 171 00:12:48,260 --> 00:12:50,930 ನೀನು ಹಿಂದೆ ಆಗಿದ್ದ ಹೆಣ್ಣಿಗೆ ಕಡೆಯ ಬಂಧ. 172 00:12:53,100 --> 00:12:56,090 ಹೊಡೆತ ತಿಂದು ಹಸಿದಿದ್ದ ಹುಡುಗಿ, ಮೈನೆರೆಯುವ ಮುನ್ನವೇ 173 00:12:56,290 --> 00:12:57,730 ಮದುವೆಯಾಗಬೇಕಿದ್ದವಳು. 174 00:13:00,730 --> 00:13:01,650 ಗೊತ್ತು. 175 00:13:03,490 --> 00:13:06,400 ಅದಕ್ಕಾಗಿಯೇ ನಾನಿಲ್ಲಿರುವುದು, ನೀನು ಮಾಡಲಾಗದ್ದನ್ನು ಮಾಡಲು. 176 00:13:07,110 --> 00:13:10,530 ಒಬ್ಬ ಹೆಣ್ಣಿಗೆ ಮತ್ತೊಬ್ಬ ಹೆಣ್ಣು ಮಾತ್ರ ಕೊಡಬಹುದಾದಂತಹ ಉಡುಗೊರೆ. 177 00:13:15,290 --> 00:13:16,120 ಇಲ್ಲ. 178 00:13:17,370 --> 00:13:18,460 ಇಲ್ಲ. 179 00:13:24,300 --> 00:13:27,720 ನೀನು ಡಾರ್ಕ್ ಬಳಿ ಪ್ರಮಾಣವಚನ ಸ್ವೀಕರಿಸಿದೆ, ಇಷಮೆಲ್ಲಿಗೆ ಅಲ್ಲ. 180 00:13:29,260 --> 00:13:30,890 ಅವುಗಳನ್ನು ಹಿಂಪಡೆಯಲಾಗದು. 181 00:13:31,390 --> 00:13:32,560 ಅದು ಅಸಾಧ್ಯ. 182 00:13:33,520 --> 00:13:36,140 ಆದರೆ ಕತ್ತಲಲ್ಲಿ ಸಾಗಲು ಬಹಳಷ್ಟು ದಾರಿಗಳಿವೆ. 183 00:13:46,860 --> 00:13:49,260 ದಮಾನೆಯಲ್ಲಿ ನಮ್ಮ ಐಶ್ವರ್ಯವನ್ನು ನಾವು ಎಣಿಸಿದರೆ, 184 00:13:49,460 --> 00:13:51,780 ನನ್ನದು ಟುರಾಕಿಗಿಂತ ಹೆಚ್ಚು, ಅಲ್ವೇನು? 185 00:13:54,410 --> 00:13:58,830 ನನ್ನ ಒಗಿರ್ ಡಾ'ಕೊವಲೆಯನ್ನು ನೋಡಿದಿರಾ? 186 00:14:00,040 --> 00:14:04,400 ನಮಗಾಗಿ ಹಾಡು, ಗಾರ್ಡನರ್. 187 00:14:04,600 --> 00:14:05,780 ತೋರಿಸು ಅವರಿಗೆ. 188 00:14:05,980 --> 00:14:07,570 ವೃಕ್ಷಗಾಯನ ಹಾಗೆಲ್ಲ… 189 00:14:07,770 --> 00:14:08,680 ಹಾಡು! 190 00:14:13,430 --> 00:14:14,350 ನಮಗಾಗಿ. 191 00:15:06,070 --> 00:15:09,190 ಇದನ್ನು ಟುರಾಕಿಗೆ ಉಡುಗೊರೆಯಾಗಿ ಕೊಡಬೇಕು. ಊಹಿಸಿಕೋ? 192 00:15:14,620 --> 00:15:15,850 ನಾವು ನಿರ್ಧರಿಸೋಣ. 193 00:15:16,050 --> 00:15:17,950 ಆತನಿಗೆ ಹೇಗೆ ಉಡುಗೊರೆ ಕೊಡಲಿ? 194 00:15:26,540 --> 00:15:27,920 ನಿನಗೇನು ಗೊತ್ತಾಯಿತು? 195 00:15:28,630 --> 00:15:31,340 ಟುರಾಕನ ಬಳಿ ಕುತೂಹಲಗಳೇ ತುಂಬಿರುವ ಕೋಣೆಯಿದೆ. ಕಹಳೆ ಅಲ್ಲಿದೆ. 196 00:15:32,300 --> 00:15:33,510 ಅದನ್ನು ಯಾರೂ ಕಾಯುತ್ತಿಲ್ಲ. 197 00:15:34,220 --> 00:15:36,870 ಶಾಂಚಾನರು ತಮ್ಮ ಪ್ರತಿಷ್ಠೆಗೆ ಎಷ್ಟು ಗಂಟುಬಿದ್ದಿದಾರೆಂದರೆ, 198 00:15:37,070 --> 00:15:39,420 ಅವರಿಗೆ ಅದನ್ನು ಯಾರಾದರೂ ಕದಿಯಬಹುದೆಂಬ ಚಿಂತೆಯೂ ಇಲ್ಲ. 199 00:15:39,620 --> 00:15:41,600 ಆದರೆ ಎಗ್ವೀನ್ ಅಲ್'ವೀರ್? 200 00:15:42,520 --> 00:15:44,650 ಹೊರವಲಯದಲ್ಲಿ ಒಂದು ಸ್ಥಳವಿದೆ… 201 00:15:48,440 --> 00:15:50,430 ದಮಾನೆಗಳನ್ನು ಇರಿಸುವ ಅರಮನೆಯ ಸಂಕೀರ್ಣದ 202 00:15:50,630 --> 00:15:52,010 ಹೊರವಲಯದಲ್ಲಿರುವ ಸ್ಥಳ. 203 00:15:52,210 --> 00:15:54,350 ಕಹಳೆಯ ಬದಲು ಅಲ್ಲಿಯೇ ಹೆಚ್ಚು ಭಟರು ಇದ್ದಾರೆ. 204 00:15:54,550 --> 00:15:56,560 ಕಹಳೆಯೇ ನಮಗೆ ಮುಖ್ಯ, ಬಿಲ್ಡರ್. 205 00:15:56,760 --> 00:15:59,440 - ನಮಗೆ... - ಅವಳನ್ನು ತಲುಪುವ ದಾರಿ ಹುಡುಕೋಣ. 206 00:15:59,640 --> 00:16:00,620 ಲೋಯಿಲ್... 207 00:16:03,210 --> 00:16:04,620 ಅವುಗಳನ್ನು ನಾಯಿಗೂಡು ಎನ್ನುತ್ತಾರೆ. 208 00:16:09,250 --> 00:16:14,470 ಅವಳು ನೋಡುವುದಕ್ಕೆ ಮೃದು, ಆದರೆ ಒಳಗಡೆ ಉಕ್ಕು. 209 00:16:15,050 --> 00:16:17,510 ಆ ಜಾಗದಲ್ಲಿ ಯಾರಾದರೂ ಬದುಕುಳಿಯಬಹುದಾದರೆ, 210 00:16:18,220 --> 00:16:19,180 ಅದು ಅವಳೇ. 211 00:17:20,200 --> 00:17:21,530 ಎಗ್ವೀನ್. 212 00:17:23,330 --> 00:17:27,120 ಆಯುಧ ಆಗಬಹುದಾದ ಯಾವುದೇ ವಸ್ತುವನ್ನು ಒಬ್ಬ ದಮಾನೆ ಮುಟ್ಟಲಾಗದು. 213 00:17:30,210 --> 00:17:32,130 ಏ'ದಾಮ್ ಧರಿಸಿದಾಗಂತೂ ಆಗಲ್ಲ. 214 00:17:33,550 --> 00:17:35,880 ನೀನಿದನ್ನು ನಿನ್ನ ಮಿಕ್ಕ ಜೀವನದುದ್ದಕ್ಕೂ ತೊಡುವೆ, 215 00:17:37,050 --> 00:17:38,550 ಅದು ಎಷ್ಟೇ ದೀರ್ಘವಾದರೂ ಸರಿ. 216 00:17:50,900 --> 00:17:52,220 ಅದು ಕಷ್ಟವೇ, ನಂಗೊತ್ತು, 217 00:17:52,420 --> 00:17:54,930 ನೀನೊಬ್ಬ ವ್ಯಕ್ತಿ ಎಂದುಕೊಂಡು ಬೆಳೆದಿರುವುದು, 218 00:17:55,130 --> 00:17:58,910 ಆದರೆ ಈಗ ನೀನೊಬ್ಬ ದಮಾನೆ ಎಂದರಿತಿರುವೆ. 219 00:18:01,320 --> 00:18:04,040 ನೀನೇನಾಗಿರುವೆ ಅದನ್ನು ಎದುರಿಸಲಾಗದು, ಎಗ್ವೀನ್. 220 00:18:06,370 --> 00:18:07,370 ಈಗ... 221 00:18:11,460 --> 00:18:12,920 ನನಗೊಂದು ಲೋಟ ನೀರು ಸುರಿ. 222 00:18:35,280 --> 00:18:38,970 ಈ ಸಣ್ಣ ಕಾರ್ಯವನ್ನು ನೀನು ಪೂರ್ಣಗೊಳಿಸುವವರೆಗೂ ನಾವು ಹೆಚ್ಚು ಅಭ್ಯಾಸ ಮಾಡೋಣ. 223 00:18:39,170 --> 00:18:40,350 ನೀನು ಆ ಹೂಜಿಯನ್ನು ನೋಡಿ 224 00:18:40,550 --> 00:18:42,470 ಅದರಿಂದ ನನಗೆ ಏನೂ ಮಾಡಲಾರೆ ಎಂದರಿಯಬೇಕು, 225 00:18:42,670 --> 00:18:44,600 ನನ್ನನ್ನೆಂದಿಗೂ ಗಾಯಗೊಳಿಸಲಾರೆ ಎಂದು. 226 00:18:44,800 --> 00:18:47,000 ಆಗ ಮಾತ್ರವೇ ನೀನದನ್ನು ಮುಟ್ಟಲಾಗುವುದು. 227 00:18:57,710 --> 00:18:58,800 ನೀನು ಬಲಶಾಲಿ… 228 00:19:00,220 --> 00:19:01,300 ಮತ್ತು ಉತ್ಸಾಹಭರಿತಳು. 229 00:19:06,560 --> 00:19:08,850 ಏ'ದಾಮಿನಲ್ಲಿ ಈಗಲೂ ನಿನ್ನ ಶಕ್ತಿಯನ್ನು ಅನುಭವಿಸಬಲ್ಲೆ. 230 00:19:13,730 --> 00:19:16,610 ಬಲಶಾಲಿ ದಮಾನೆಯರನ್ನು ಬಗ್ಗಿಸುವುದೇ ಕಷ್ಟ ಎನ್ನುತ್ತಾರೆ. 231 00:19:27,660 --> 00:19:29,160 ನಾನು ಮತ್ತೆ ನಾಳೆ ಬರುವೆ. 232 00:19:30,000 --> 00:19:32,500 ಚೆನ್ನಾಗಿ ನಿದ್ರಿಸು, ಎಗ್ವೀನ್. 233 00:20:37,650 --> 00:20:40,360 ನಿನ್ನ ವರದಾನದಿಂದ ನೀನೊಬ್ಬ ಪ್ರವಾದಿಯಾಗಬಹುದಿತ್ತು, 234 00:20:41,150 --> 00:20:43,400 ನೀನು ಅಂದುಕೊಳ್ಳುವುದಕ್ಕಿಂತ ಸಿರಿವಂತೆಯಾಗಿ. 235 00:20:43,990 --> 00:20:47,520 ಅದರ ಬದಲು ನೊಣಗಳು ಮತ್ತು ಕುಡುಕರೊಂದಿಗೆ ಮಲಗಿರುವೆಯಾ? 236 00:20:47,720 --> 00:20:50,560 ನೀನು ಹೇಳಿದಂತೆ ಮ್ಯಾಟನ್ನು ಇಲ್ಲಿಗೆ ಕರೆತಂದಿರುವೆ. ನನ್ನ ಕೆಲಸ ಮಾಡಿದ್ದೇನೆ. 237 00:20:50,760 --> 00:20:53,400 ಈಗ ನಿನ್ನ ಶಾಪ ಹೋಗಬೇಕೇನು, ಹಾಗೇ ಸುಮ್ಮನೆ? 238 00:20:53,600 --> 00:20:55,710 ಒಪ್ಪಂದ ಎಂದ ಮೇಲೆ ಹಾಗೆಯೇ ಮಾಡಬೇಕು ಅಲ್ವಾ? 239 00:20:56,620 --> 00:20:59,150 ಡ್ರ್ಯಾಗನ್ ಇಲ್ಲಿದ್ದಾನೆ, ಕೈರ್ಹಿನ್ನಲ್ಲಿ. 240 00:20:59,350 --> 00:21:00,460 ರಾಂಡ್ ಅಲ್'ಥೋರ್. 241 00:21:01,090 --> 00:21:02,260 ನಿಮ್ಮ ಪರಿಚಯ ಆಗಿರಬಹುದು. 242 00:21:03,590 --> 00:21:07,550 ನೀನು ಮುಕ್ತಳಾಗಬೇಕೆಂದರೆ, ಮ್ಯಾಟ್ ಅವನೊಂದಿಗೆ ಹೊರಡುವಂತೆ ಮಾಡು. 243 00:21:09,720 --> 00:21:11,120 ನಾನು ನೋಡಿದ್ದು ನಿನಗೆ ತಿಳಿದಿದೆ. 244 00:21:11,320 --> 00:21:12,580 ಮ್ಯಾಟ್ ಮತ್ತು ರಾಂಡ್ ದೃಷ್ಟಿ. 245 00:21:12,780 --> 00:21:13,540 ಹೇಗೆ ನೋಡಿದೆ... 246 00:21:13,740 --> 00:21:14,770 ಈ ಕೊನೆಯ ಕೆಲಸ ಮಾಡು, 247 00:21:15,690 --> 00:21:17,900 ಮತ್ತು ನಾನು ಮಾತು ಕೊಡುವೆ, ನಿನ್ನ ಶಾಪವನ್ನು ಹಿಂಪಡೆಯುವೆ. 248 00:21:19,270 --> 00:21:20,730 ಮತ್ತು ನಾನು ಮಾಡದಿದ್ದರೆ? 249 00:21:34,370 --> 00:21:36,830 ಈ ಜಾಗವೂ ಬೇರೆ ಸ್ಥಳಗಳಂತೆಯೇ ತಂಗಲು ಯೋಗ್ಯವಾಗಿದೆ. 250 00:21:37,460 --> 00:21:38,790 ನನಗೆ ಸ್ವಲ್ಪ ಚಹಾ ಸಿಕ್ಕರೆ ಸಾಕು. 251 00:21:49,050 --> 00:21:50,970 ಫಾರ್ಸೇಕನ್ನರಿಗೊಂದು ಗುಡಿಯಿದೆ. 252 00:21:53,060 --> 00:21:54,580 ಆಸಕ್ತಿಕರ ಆಯ್ಕೆ. 253 00:21:54,780 --> 00:21:56,140 ಸಿಕ್ಕಿದ್ದೇ ಸೀರುಂಡೆ. 254 00:22:02,190 --> 00:22:05,010 ನಾನು ಟವರಿಗೆ ಮರಳಲು ನಮಗೆ ಅಮಿರ್ಲಿನ್ ಅನುಮತಿ ಬೇಕು. 255 00:22:05,210 --> 00:22:06,850 ನಮ್ಮ ಬಂಧವನ್ನು ಅಧಿಕೃತವಾಗಿ ಟವರಿನ 256 00:22:07,040 --> 00:22:09,430 ದಾಖಲೆಗಳಿಂದ ಅಳಿಸುವವರೆಗೂ ಮೊರೇನಳ ಬಹಿಷ್ಕಾರ ನನಗೂ ಅನ್ವಯಿಸುತ್ತದೆ. 257 00:22:09,630 --> 00:22:12,390 ಅಮಿರ್ಲಿನ್ ಇನ್ನೂ ಕೆಲದಿನಗಳವರೆಗೂ ಮರಳುವುದಿಲ್ಲ. 258 00:22:12,590 --> 00:22:14,660 ಆಕೆ ಕೇಮ್ಲಿನ್ನಿಗೆ ಭೇಟಿಕೊಟ್ಟು ಮರಳುತ್ತಿದ್ದಾರೆ. 259 00:22:18,620 --> 00:22:19,580 ಫಾರ್ಸೇಕನ್ನರು. 260 00:22:23,340 --> 00:22:26,050 ಅಯಿಸ್ ಸೆಡಾಯ್ ಕಳೆದುಕೊಂಡ ಶಕ್ತಿ ಅವರಲ್ಲಿದೆ ಎಂದು ನಂಬುವಿರಾ? 261 00:22:27,590 --> 00:22:29,030 ಈ ಯುಗವು ಮರೆತಿರುವ ನೇಯ್ಗೆಗಳೇ? 262 00:22:29,230 --> 00:22:31,590 ಅವರು ಡಾರ್ಕ್ ಒನ್ ಸೇನೆಯ ಸೇನಾಧಿಪತಿಗಳಾಗಿದ್ದರು. 263 00:22:32,140 --> 00:22:36,100 ಅವರು ಮಾಡಿದಂತಹ ಕೆಲಸಗಳನ್ನು ನಮ್ಮ ಅಯಿಸ್ ಸೆಡಾಯಿಗಳು ಊಹಿಸುವುದೂ ಇಲ್ಲ. 264 00:22:36,640 --> 00:22:41,770 ನಾವು ಎದುರಿಸುವುದರ ಮೇಲೆ ನಾವು ಮಾಡಲಾಗುವಂಥದ್ದು ಬದಲಾಗುತ್ತದೆ. 265 00:22:50,950 --> 00:22:53,450 ನಿಲ್ಲಿಸು. ಅಣಕಿಸುವುದನ್ನು ನಿಲ್ಲಿಸು. 266 00:23:02,000 --> 00:23:04,500 ಸ್ನೇಹಿತರು ಮಲಗಿದ್ದಾಗ ಬಿಟ್ಟು ಹೊರಡುವುದು ಸಭ್ಯತೆಯಲ್ಲ. 267 00:23:07,590 --> 00:23:10,800 ಅವರ ವಿರುದ್ಧ ಆಯುಧ ಬಳಸುವುದು ಇನ್ನೂ ಅಸಭ್ಯ. 268 00:23:13,890 --> 00:23:15,220 ನಿಮ್ಮನ್ನು ಎದುರಿಸುವುದು ಬೇಡ. 269 00:23:16,140 --> 00:23:20,350 ತಿರಸ್ಕಾರ ನಮಗೆ ಹೊಸ ಅನುಭವ. ಕೇಳಿದ್ದಕ್ಕೆ ಕ್ಷಮಿಸು, ಆದರೆ… 270 00:23:22,440 --> 00:23:25,650 ಎಲ್ಲಿಗೆ ಹೊರಟಿರುವೆ, ಮಿತ್ರನೇ? 271 00:23:27,150 --> 00:23:28,400 ಅದು ನನಗೆ ಸಂಬಂಧಿಸಿದ್ದು. 272 00:23:29,690 --> 00:23:31,760 "ರಕ್ತವೇ ರಕ್ತವನ್ನು ಸೇವಿಸುತ್ತದೆ. 273 00:23:31,960 --> 00:23:34,020 ರಕ್ತವೇ ರಕ್ತವನ್ನು ಕೋರುತ್ತದೆ. 274 00:23:34,220 --> 00:23:37,830 ರಕ್ತ ಇದೆ, ರಕ್ತ ಇತ್ತು, ಮತ್ತು ರಕ್ತ ಎಂದೆಂದಿಗೂ ಇರುತ್ತದೆ." 275 00:23:41,120 --> 00:23:42,790 ಪ್ರಶ್ನೆಗೆ ಉತ್ತರಿಸು, ಲಾನ್. 276 00:23:44,670 --> 00:23:45,500 ದಯವಿಟ್ಟು. 277 00:23:46,130 --> 00:23:49,010 - ನೀವು ನಂಬುವಿರಾ... - ನಮಗೆ ಏನು ನಂಬಬೇಕೆಂದು ಗೊತ್ತಿಲ್ಲ. 278 00:23:49,670 --> 00:23:51,530 ಯಾಕೆಂದರೆ ನೀನು ನಮಗೆ ಏನೂ ಹೇಳಿಲ್ಲ. 279 00:23:51,730 --> 00:23:54,950 ನಿನ್ನಿಂದ ನಮ್ಮ ಜೀವಗಳಿಗೆ, ಅಲನಾ ಜೀವಕ್ಕೆ ಅಪಾಯ, ಮತ್ತು ಯಾತಕ್ಕೆ? 280 00:23:55,150 --> 00:23:57,210 ನಿನ್ನನ್ನು ಯಾವಾಗಲೂ ಬೆಂಬಲಿಸಿದ್ದೇವೆ, 281 00:23:57,400 --> 00:24:00,330 ಆದರೆ ನೀನು ಲಾನ್ಫಿಯರಿಗೆ ನಿಷ್ಠನಾಗಿರುವ ಡಾರ್ಕ್ಫ್ರೆಂಡ್ ಆದರೆ, 282 00:24:00,530 --> 00:24:02,440 ನೀನು ಇಲ್ಲಿಂದ ಹೊರಡಲಾರೆ. 283 00:24:06,360 --> 00:24:07,570 ಡಾರ್ಕ್ ಒನ್ ವಿರುದ್ಧ ಹೋರಾಡಿದೆ. 284 00:24:10,360 --> 00:24:11,240 ಪಕ್ಕಕ್ಕೆ ಸರಿ. 285 00:24:22,500 --> 00:24:26,210 ಟಾರ್ ವಲೋನಿನಿಂದ ನಿನ್ನನ್ನು ಬಹಿಷ್ಕರಿಸಿದ್ದು ಅಮಿರ್ಲಿನ್ ಅಲ್ಲ. 286 00:24:27,920 --> 00:24:28,960 ನಿನಗದು ಗೊತ್ತು. 287 00:24:30,300 --> 00:24:33,170 ಅವಳೆಲ್ಲಿದ್ದಾಳೆಂದು ನಿನಗೆ ನಾನು ಹೇಳಬೇಕೆಂದೆ. ಯಾಕೆ? 288 00:24:36,390 --> 00:24:37,930 ನಾನು ಅವಳನ್ನು ಹುಡುಕಬೇಕು. 289 00:24:38,510 --> 00:24:40,890 ಸಿಯೋನ್ ಸಾಂಚೆಯಿಂದ ನಿನಗೇನಾಗಬೇಕು? 290 00:24:43,980 --> 00:24:45,480 ಇದು ಮೊರೇನ್ ವಿಷಯ. 291 00:24:48,230 --> 00:24:51,820 ನೀನು ನಮಗೆ ನಿಜ ಹೇಳುವೆ, ಅಲ್'ಲಾನ್ ಮಂಡ್ರಗೊರನ್. 292 00:24:53,440 --> 00:24:56,110 ಇಲ್ಲದಿದ್ದರೆ ನಿನ್ನನ್ನು ನಿಂತಲ್ಲಿಯೇ ಕೊಲ್ಲುತ್ತೇವೆ. 293 00:25:04,210 --> 00:25:06,040 ನಮಗೆ ಡ್ರ್ಯಾಗನ್ ರೀಬಾರ್ನ್ ಸಿಕ್ಕಿದ. 294 00:25:19,220 --> 00:25:21,680 ನೀನು ಅವರೆಲ್ಲರನ್ನೂ ಕೊಲ್ಲುವೆ. 295 00:25:55,340 --> 00:25:57,720 ನೀನು ಈ ದಿಕ್ಕಿನಲ್ಲಿ ಹೊರಟಿರುವೆ. 296 00:26:03,930 --> 00:26:05,140 ನಿನಗದು ಗೊತ್ತಲ್ಲವೇ? 297 00:26:05,980 --> 00:26:07,000 ಆವಾಹನೆ ಮಾಡಬಲ್ಲ ಪುರುಷರು, 298 00:26:07,200 --> 00:26:09,100 ಅವರು ಹುಚ್ಚರಾಗುತ್ತಾರೆ 299 00:26:09,980 --> 00:26:12,770 ಮತ್ತು ತಮ್ಮ ಪ್ರೀತಿಪಾತ್ರರೆಲ್ಲರನ್ನೂ ಕೊಲ್ಲುತ್ತಾರೆ. 300 00:26:14,980 --> 00:26:16,640 ಇಷಿ, ಚಿನ್ನ, 301 00:26:16,840 --> 00:26:18,990 ಅವನಿಗೆ ನೀನಿಲ್ಲಿರುವುದು ಬೇಡವೆಂದರೆ, ನೀನಿರಬಾರದು. 302 00:26:24,620 --> 00:26:27,290 ನಿನ್ನನ್ನು ಅವನಿಂದ ಕಾಪಾಡುತ್ತಿದ್ದೆ ಎಂದಿದ್ದೆ. 303 00:26:29,580 --> 00:26:31,900 ಕನಸಿನ ಲೋಕದಲ್ಲಿ ನೀನು ಹುಷಾರಾಗಿರಬೇಕು, ರಾಂಡ್. 304 00:26:32,100 --> 00:26:33,250 ನೀನಿಲ್ಲಿ ಸಾಯಬಹುದು. 305 00:26:35,420 --> 00:26:38,670 ಆದರೆ ನೀನು ಪ್ರಯಾಣಿಸಲೂಬಹುದು, ಜಗತ್ತಿನ ನಿಜ ಸ್ವರೂಪವನ್ನು ಕಾಣಬಹುದು. 306 00:26:40,760 --> 00:26:42,850 ಯಾರನ್ನು ಬೇಕಾದರೂ ನೋಡಬಹುದು. 307 00:26:45,060 --> 00:26:46,370 ಅವರೊಂದಿಗೆ ಮಾತನಾಡಲೂಬಹುದು, 308 00:26:46,570 --> 00:26:48,930 ನೀವಿಬ್ಬರೂ ಎಚ್ಚರದಿಂದಿರುವಂತೆ. 309 00:26:53,650 --> 00:26:55,190 ನೀನು ಹೇಳಿದುದರ ಬಗ್ಗೆ ಆಲೋಚಿಸಿದೆ, 310 00:26:56,360 --> 00:26:58,610 ನಾನು ನಿನಗೆ ಹೇಳಿದ ಸುಳ್ಳುಗಳ ಬಗ್ಗೆ, ನೀನೇ ಸರಿ. 311 00:27:00,360 --> 00:27:02,530 ನೀನು ನನ್ನನ್ನು ನಂಬಲು ನಿನಗೆ ಯಾವ ಕಾರಣವೂ ಕೊಟ್ಟಿಲ್ಲ. 312 00:27:04,410 --> 00:27:05,620 ಹಾಗಾಗಿ ಈಗ ಆರಂಭಿಸುವೆ. 313 00:27:07,830 --> 00:27:10,330 ನಿನಗೆ ಕನಸಿನ ವರವನ್ನು ಕೊಡುವೆ. 314 00:27:13,580 --> 00:27:15,380 ನೀನು ಯಾರನ್ನಾದರೂ ನೋಡಲು ಬಯಸುವೆಯಾ? 315 00:27:23,090 --> 00:27:24,050 ಯಾರನ್ನಾದರೂ? 316 00:27:28,350 --> 00:27:29,350 ಯಾರನ್ನಾದರೂ. 317 00:27:40,490 --> 00:27:41,360 ಎಗ್ವೀನ್? 318 00:27:43,700 --> 00:27:44,660 ಎಗ್ವೀನ್? 319 00:27:53,370 --> 00:27:54,460 ಎಗ್ವೀನ್. 320 00:27:57,920 --> 00:27:58,880 ರಾಂಡ್? 321 00:28:00,300 --> 00:28:01,590 ಏನಾಯ್ತು ನಿನಗೆ? 322 00:28:03,180 --> 00:28:04,090 ರಾಂಡ್? 323 00:28:08,060 --> 00:28:08,970 ರಾಂಡ್... 324 00:28:11,230 --> 00:28:12,140 ಇದು ನೀನೇನಾ? 325 00:28:19,650 --> 00:28:22,110 ಇಲ್ಲ. ಅವಳಿಗೆ ಏನಾಯಿತು? 326 00:28:23,240 --> 00:28:26,530 ಅವಳು ಎಲ್ಲಿ ಇದ್ದಾಳೆ? ಅವಳು ವೈಟ್ ಟವರಿನಲ್ಲಿ ಇರಬೇಕಿತ್ತು. 327 00:28:26,990 --> 00:28:28,620 ಅವಳೆಲ್ಲಿದ್ದಾಳೆಂದು ನನಗೆ ಗೊತ್ತು. 328 00:28:30,330 --> 00:28:31,290 ದಯವಿಟ್ಟು. 329 00:28:32,710 --> 00:28:33,730 ದಯವಿಟ್ಟು, ಲಾನ್ಫಿಯರ್. 330 00:28:33,930 --> 00:28:37,960 ಸೆಲೀನ್, ದಯವಿಟ್ಟು, ನಿನಗೆ ನನ್ನ ಬಗ್ಗೆ ಕಾಳಜಿಯಿದ್ದರೆ... 331 00:28:39,420 --> 00:28:42,010 ದಯವಿಟ್ಟು ಅವಳೆಲ್ಲಿದ್ದಾಳೆಂದು ಹೇಳು. 332 00:28:44,300 --> 00:28:45,340 ಹೇಳು! 333 00:28:50,600 --> 00:28:52,170 ಇಷಮೆಲ್ ಬಳಿ ಇದ್ದಾಳೆ. 334 00:28:52,370 --> 00:28:54,140 ಅವರನ್ನು ಹಿಡಿಯುತ್ತಾನೆ ಎಂದು ಹೇಳಿದೆ. 335 00:29:08,200 --> 00:29:09,280 ಏನು ಬೇಕಾದರೂ ಮಾಡುವೆ. 336 00:29:27,470 --> 00:29:28,340 ರಾಂಡ್? 337 00:29:35,890 --> 00:29:37,270 ಸಮಾಧಾನ ಮಾಡಿಕೋ. 338 00:29:40,440 --> 00:29:41,360 ಹುಚ್ಚು ಹಿಡಿಯುತ್ತಿದೆ. 339 00:29:42,110 --> 00:29:43,320 ಬಿಡು, ಬಿಡು. 340 00:29:44,900 --> 00:29:46,110 ಸಮಾಧಾನ ಮಾಡಿಕೋ. 341 00:29:46,650 --> 00:29:49,660 ಒಬ್ಬ ಸುಲ್'ದಾಮಿಗೆ ಆಗುವ ನೋವು 342 00:29:50,490 --> 00:29:53,100 ಅವಳ ದಮಾನೆಗೆ ಎರಡರಷ್ಟು ಆಗುತ್ತೆ. 343 00:29:53,300 --> 00:29:55,830 ಯಾರು? ಸರಿಯಾಗಿ ಕೇಳಿಸುತ್ತಿಲ್ಲ. ಯಾರದು? 344 00:29:56,580 --> 00:29:57,400 ಯಾರು? 345 00:29:57,600 --> 00:30:00,920 ಒಬ್ಬ ಸುಲ್'ದಾಮಿಗೆ ಆಗುವ ನೋವು 346 00:30:01,210 --> 00:30:03,820 ಅವಳ ದಮಾನೆಗೆ ಎರಡರಷ್ಟು ಆಗುತ್ತೆ. 347 00:30:04,020 --> 00:30:05,130 ಬೆಳಕಿಗೆ ಧನ್ಯವಾದ. 348 00:30:06,220 --> 00:30:07,760 ನಾವು ಎಲ್ಲಿದ್ದೇವೆಂದು ಗೊತ್ತೇ? 349 00:30:08,760 --> 00:30:12,890 ಆಯುಧ ಆಗಬಹುದಾದ ಯಾವುದೇ ವಸ್ತುವನ್ನು ಒಬ್ಬ ದಮಾನೆ ಮುಟ್ಟಲಾಗದು. 350 00:30:13,470 --> 00:30:15,180 ಇಲ್ಲ, ಇಲ್ಲ, ನಾವು ದಮಾನೆ ಅಲ್ಲ. 351 00:30:17,520 --> 00:30:19,600 ನಾವೆಲ್ಲಿದ್ದೇವೆ ಎಂದು ಹೇಳುವೆಯಾ? ದಯವಿಟ್ಟು. 352 00:30:22,020 --> 00:30:23,150 ನಿನ್ನ ಹೆಸರೇನು? 353 00:30:28,820 --> 00:30:29,780 ನಾನು ಎಗ್ವೀನ್. 354 00:30:32,660 --> 00:30:35,660 ಒಬ್ಬ ಸುಲ್'ದಾಮಿಗೆ ಆಗುವ ನೋವು 355 00:30:36,000 --> 00:30:38,620 ಅವಳ ದಮಾನೆಗೆ ಎರಡರಷ್ಟು ಆಗುತ್ತೆ. 356 00:31:00,140 --> 00:31:01,060 ಹುಡುಗಿಯರೇ, 357 00:31:01,600 --> 00:31:04,440 ನಾನು ನಂಬುವ ಒಬ್ಬ ಹಡಗಿನ ನಾಯಕನೊಂದಿಗೆ ಈಗಷ್ಟೇ ಮಾತನಾಡಿದೆ. 358 00:31:04,940 --> 00:31:06,260 ಆತ ನಿಮ್ಮನ್ನು ಟವರಿಗೆ ಕರೆದೊಯ್ಯುವನು. 359 00:31:06,460 --> 00:31:09,350 ಇಂಥ ಸುದ್ದಿಗಳನ್ನು ಕಾಗದದಲ್ಲಿ ಬರೆದಿರಬಾರದು. 360 00:31:09,540 --> 00:31:12,930 ನೀವು ಹೋಗಿ ಲಿಯಾಂಡ್ರಿನ್ ಸೆಡಾಯ್ ಬಗ್ಗೆ ಅಮಿರ್ಲಿನ್ ಸೀಟಿಗೆ ಹೇಳಿ. 361 00:31:13,130 --> 00:31:15,600 ನೀವೇ ಹೇಳಿ. ನಾನು ಎಗ್ವೀನ್ ಇಲ್ಲದೆ ಹೊರಡಲ್ಲ. 362 00:31:15,800 --> 00:31:19,560 ಬಸಾನ್ ಮತ್ತು ನಾನು ಇಲ್ಲಿ ಇದ್ದುಕೊಂಡು ನಿಮ್ಮ ಗೆಳತಿಗೆ ಬೇಕಾದ ಸಹಾಯ ಮಾಡುತ್ತೇವೆ. 363 00:31:19,760 --> 00:31:20,750 ನಾನು ಹೊರಡುತ್ತಿಲ್ಲ. 364 00:31:22,370 --> 00:31:23,690 ರೈಮಾ ಸೆಡಾಯ್, 365 00:31:23,890 --> 00:31:26,240 ಕ್ಷಮಿಸಿ, ಆದರೆ ನೀವು ಈ ಪರಿಸ್ಥಿತಿ ಮತ್ತು ನಮ್ಮಿಬ್ಬರನ್ನು 366 00:31:26,440 --> 00:31:28,460 ಕಡಿಮೆ ಅಂದಾಜಿಸಿದ್ದೀರಿ. 367 00:31:29,010 --> 00:31:32,380 ಎಗ್ವೀನ್ ನಮ್ಮೊಂದಿಗೆ ಬರೋವರೆಗೂ ನೈನೀವ್ ಅಥವಾ ನಾನಾಗಲಿ ಈ ನಗರ ಬಿಟ್ಟು ಹೋಗಲ್ಲ. 368 00:31:39,980 --> 00:31:41,230 ಕೊಡಿಲ್ಲಿ ಅದನ್ನು. 369 00:31:56,280 --> 00:31:58,080 ನಿಮ್ಮ ಗೆಳತಿಯನ್ನು ನೀವು ಕಾಪಾಡಬೇಕೆಂದರೆ, 370 00:31:59,870 --> 00:32:02,040 ಇದನ್ನು ಹೇಗೆ ತೆರೆಯಬೇಕೆಂದು ನಾವು ಆಲೋಚಿಸಬೇಕು. 371 00:32:22,140 --> 00:32:25,050 {\an8}ನನಗೇನೋ ಆಗಿದೆ… 372 00:32:25,250 --> 00:32:29,570 {\an8}ಇದನ್ನು ನಾನು ನಿನಗೆ ಬಹಳ ಕಾಲದ ಹಿಂದೆಯೇ ಹೇಳಬೇಕಾಗಿತ್ತು… 373 00:32:31,780 --> 00:32:35,030 …ನಾನು ಸ್ಥಗಿತಗೊಂಡಿರುವೆ 374 00:32:39,910 --> 00:32:41,160 ಅಡಚಣೆ ಮಾಡಿದೆನೇ? 375 00:32:42,870 --> 00:32:44,980 ನಿಮಗೆ ಏನಾದರೂ ತರೋಣ ಅಂದುಕೊಂಡೆ. 376 00:32:45,180 --> 00:32:46,730 ರಾಂಡ್ ಹೋದನೇ? ಅವನಿಗೂ ಒಂದು ಮಾಡಿ ತಂದೆ. 377 00:32:46,930 --> 00:32:49,240 ಅವನು ಈ ಸಂಜೆ ಹೊರಟ, ಮತ್ತು ನನಗೆ ಹಸಿವಿಲ್ಲ. 378 00:32:49,440 --> 00:32:50,800 ಸಣ್ಣ ತುತ್ತಷ್ಟೇ. 379 00:32:51,630 --> 00:32:52,510 ನೋಡಿ. 380 00:32:53,260 --> 00:32:57,870 ನೆನಪಿಲ್ಲವೇ, ನಾನು ಚಿಕ್ಕವನಿದ್ದಾಗ ಅತ್ಯುತ್ತಮ ರೊಟ್ಟಿಯ ಖಾದ್ಯ ತಯಾರಿಸುತ್ತಿದ್ದೆ ಅಂತಿದ್ರಿ, 381 00:32:58,070 --> 00:33:01,790 ಅದು ಯಾಕೆಂದರೆ ಬೆಣ್ಣೆಯು ಒಂದು ವಿಶೇಷವಾದ ಹಸುವಿನದ್ದು ಎನ್ನುತ್ತಿದ್ದೆ. 382 00:33:01,990 --> 00:33:03,080 ಆದರೆ ಹಾಗಾಗಿರಲಿಲ್ಲ, ಖಂಡಿತ. 383 00:33:03,280 --> 00:33:07,050 ಅದರ ಪುಣ್ಯ, ನಿಜವಾಗಿ, ಇಲ್ಲದಿದ್ದರೆ ಆ ಹಸು ಯಾವಾಗಲೋ ಸತ್ತು ಹೋಗಿರುತ್ತಿತ್ತು. 384 00:33:07,250 --> 00:33:08,880 ರೊಟ್ಟಿಯ ಎರಡೂ ಬದಿಗೆ ಬೆಣ್ಣೆ ಹಚ್ಚಿದ್ದೇನೆ. 385 00:33:09,080 --> 00:33:10,190 ಅದನ್ನು ಅಲ್ಲಿಡು. 386 00:33:14,860 --> 00:33:18,120 ಖಂಡಿತ, ಮೊಮೊ ದೊಡ್ಡಮ್ಮ, ಅಡಚಣೆಗಾಗಿ ಕ್ಷಮಿಸಿ. 387 00:33:31,590 --> 00:33:32,700 ನೀನೇ ಸರಿ. 388 00:33:32,900 --> 00:33:33,670 ಎಂದಿನಂತೆ. 389 00:33:36,260 --> 00:33:37,630 ಆದರೂ ಪ್ರಯತ್ನಿಸಿದ್ದು ನಷ್ಟವೇನಿಲ್ಲ. 390 00:33:48,980 --> 00:33:50,720 ತಂಗಿ, ನಾನು ಮಲಗಿಲ್ಲ. 391 00:33:50,910 --> 00:33:53,590 ಕೆಲವೊಮ್ಮೆ ನಾವೆಲ್ಲಾ ಹೇಗೆ ನಂಬಿ ಮೋಸ ಹೋದೆವು ಎನಿಸುತ್ತದೆ. 392 00:33:53,790 --> 00:33:55,550 ನನ್ನ ಮಗ ನಿನ್ನನ್ನು ಆರಾಧಿಸುತ್ತಾನೆ. 393 00:33:55,750 --> 00:33:57,140 ನಾನು ನಿನ್ನನ್ನು ಆರಾಧಿಸಿದಂತೆ. 394 00:33:57,340 --> 00:33:58,450 - ಅಪ್ಪನಾಗಿ... - ಬೇಡ. 395 00:34:01,160 --> 00:34:02,990 ಆತ ನಿನ್ನನ್ನು ಕೇಳಿದರು, ಗೊತ್ತಾ? 396 00:34:04,080 --> 00:34:07,150 ಆತ ಸಾಯುತ್ತಿದ್ದರು, ನಾನು ಅವರ ಕೈ ಹಿಡಿದಿಟ್ಟುಕೊಂಡಿದ್ದೆ, 397 00:34:07,350 --> 00:34:10,360 ಮತ್ತು ಆತ ನಿನ್ನನ್ನೇ ಕೇಳುತ್ತಿದ್ದರು. 398 00:34:10,560 --> 00:34:12,110 ನಾವು ವೈಟ್ ಟವರಿಗೆ ಸುದ್ದಿ ಕಳುಹಿಸಿದ್ದೆವು, 399 00:34:12,310 --> 00:34:15,570 ಅವರು ಸಾಯುತ್ತಿದ್ದದ್ದು ನಿನಗೆ ಗೊತ್ತಿತ್ತು, ಅವರು ಕೋರುತ್ತಿದ್ದದ್ದು ನಿನ್ನನ್ನು. 400 00:34:15,770 --> 00:34:17,220 ನಿನಗೆ ಗೊತ್ತಿತ್ತು. 401 00:34:18,510 --> 00:34:20,290 ಸ್ವಂತ ತಂದೆ ಸಾಯುವಾಗ 402 00:34:20,490 --> 00:34:24,430 ಮನೆಗೆ ಬಂದು ಅವರ ಕೈ ಹಿಡಿಯುವ ಬದಲು ನಿನಗೆ ಬೇರೆ ಮುಖ್ಯ ಕೆಲಸ ಏನಿತ್ತು? 403 00:34:25,890 --> 00:34:27,520 ನಿನಗೆ ನನ್ನ ಕಾಳಜಿ ಇಲ್ಲ ಎಂದು ಗೊತ್ತಿದೆ, 404 00:34:28,350 --> 00:34:29,480 ಆದರೆ ಅವರೆಂದರೆ ಇಷ್ಟ. 405 00:34:30,190 --> 00:34:32,360 ನಿನಗೆ ಅವರೆಂದರೆ ಯಾವಾಗಲೂ ಇಷ್ಟ. 406 00:34:33,360 --> 00:34:36,780 ಅಷ್ಟು ಮುಖ್ಯವಾದದ್ದು ಏನಿತ್ತು, ಮೊರೇನ್? 407 00:34:47,960 --> 00:34:52,790 ನಾಳೆಯೇ ನೀನು ಈ ಮನೆ ಮತ್ತು ನಗರವನ್ನು ಬಿಟ್ಟು ಹೊರಡಬೇಕು. 408 00:34:56,760 --> 00:34:57,910 ಇಲ್ಲಿ ಅಕ್ಕ ನಾನು, 409 00:34:58,110 --> 00:34:59,700 ದಾಮೊದ್ರೆಡ್ ವಾರಸುದಾರಳು ನಾನು, 410 00:34:59,900 --> 00:35:02,160 ಮತ್ತು ನನಗೆ ಬೇಕಾದರೆ ಈ ಮನೆ ನನ್ನದು. 411 00:35:02,360 --> 00:35:04,600 ನೀನು ಮತ್ತು ನಿನ್ನ ಮಗ ನನ್ನ ದಯೆಯಿಂದ ಇಲ್ಲಿದ್ದೀರಿ. 412 00:35:06,680 --> 00:35:09,460 ಅವನು ಒಳ್ಳೆಯವನಾಗಿರುವುದಕ್ಕೆ ನಿನ್ನ ಯಾವ ಪಾತ್ರವೂ ಇಲ್ಲ, ಮೊರೇನ್. 413 00:35:09,660 --> 00:35:10,600 ಯಾವುದೂ ಇಲ್ಲ. 414 00:35:11,310 --> 00:35:13,440 ನೀನು ಅಮ್ಮನಂತೆಯೇ, ಸಂಪೂರ್ಣವಾಗಿ. 415 00:35:40,670 --> 00:35:46,010 ಪ್ರೀತಿಯ ಸಿಯೋನ್. ನನಗೇನೋ ಆಗಿದೆ... 416 00:35:59,400 --> 00:36:00,240 ನಿಲ್ಲಿ! 417 00:36:11,960 --> 00:36:13,460 - ಯಾರು ನೀವು? - ನಿಧಾನಿಸಿ. 418 00:36:14,580 --> 00:36:15,500 ನಿಲ್ಲಿರಿ! 419 00:36:16,170 --> 00:36:17,000 ನಿಲ್ಲಿರಿ! 420 00:36:17,750 --> 00:36:18,670 ನಿಲ್ಲಿರಿ! 421 00:36:31,680 --> 00:36:32,810 ಲಾನ್. 422 00:36:34,850 --> 00:36:35,850 ಬಿಡಿ ನಮ್ಮನ್ನು. 423 00:36:38,190 --> 00:36:39,010 ಅಮ್ಮ. 424 00:36:39,210 --> 00:36:40,570 ಏನಾಯಿತು? ಏನದು? 425 00:36:43,280 --> 00:36:44,360 ಮೊರೇನ್. 426 00:36:57,250 --> 00:36:58,790 ನೀನು ವಾಪಸ್ ಬರುವೆ ಎಂದು ಗೊತ್ತಿತ್ತು. 427 00:37:00,920 --> 00:37:02,620 ನನಗೆ ನೀನು ಹೇಳಿಕೊಡು. 428 00:37:02,810 --> 00:37:06,010 ಯುದ್ಧದ ನೇಯ್ಗೆಗಳು, ಅಯಿಸ್ ಸೆಡಾಯ್ ಜೊತೆ ನೀನು ಹೋರಾಡುತ್ತಿದ್ದದ್ದು. 429 00:37:06,390 --> 00:37:10,750 ಆ ನೇಯ್ಗೆಗಳನ್ನು ವರ್ಷಾನುಗಟ್ಟಲೆ ಸ್ವಂತವಾಗಿ ಕರಗತ ಮಾಡಿಕೊಂಡೆ, 430 00:37:10,950 --> 00:37:12,250 ಅಭ್ಯಾಸ ಮಾಡುತ್ತಾ, ಮಾಡುತ್ತಾ. 431 00:37:12,450 --> 00:37:14,670 ಸುಮ್ಮನೆ ಯಾಕೆ ಕೊಟ್ಟುಬಿಡ್ತೀನಿ ಅಂದುಕೊಳ್ಳುವೆ? 432 00:37:14,870 --> 00:37:16,810 ಏಕೆಂದರೆ ನಿನ್ನ ಜೀವನ ನಿನಗೆ ಮುಖ್ಯವಾಗಬೇಕು. 433 00:37:18,440 --> 00:37:21,780 ನೀನು ಜಗತ್ತನ್ನು ರಕ್ಷಿಸಲಿದ್ದೆ, ಇಲ್ಲವೇ ಒಡೆಯುತ್ತಿದ್ದೆ ಅಂದುಕೊಂಡಿದ್ದೆ. 434 00:37:24,570 --> 00:37:26,810 ಆದರೆ ನಂತರ ಅಯಿಸ್ ಸೆಡಾಯ್ ನಿನ್ನನ್ನು ಪಳಗಿಸಿದರು, 435 00:37:27,010 --> 00:37:32,870 ಈಗ ನಿನಗೆ ಒಂದು ವ್ಯತ್ಯಾಸವನ್ನು ತರಲು ಇರುವ ಒಂದೇ ಅವಕಾಶ ನಾನು. 436 00:37:44,590 --> 00:37:46,330 ಸೋರ್ಸನ್ನು ಅಪ್ಪಿಕೋ. 437 00:37:46,520 --> 00:37:48,720 ಕನಿಷ್ಠ ಪಕ್ಷ, ನಿನಗದನ್ನು ಮಾಡುವುದಾದರೂ ಗೊತ್ತಲ್ಲವೇ? 438 00:37:51,430 --> 00:37:52,970 ನೀನು ಅದನ್ನು ಹಿಡಿಯಬೇಕು. 439 00:37:53,430 --> 00:37:55,520 ನೀನು ಅದಕ್ಕೆ ಶರಣಾಗುತ್ತಿರುವೆ, ಹುಡುಗ. 440 00:37:56,810 --> 00:37:58,250 ಅಷ್ಟೇ. 441 00:37:58,450 --> 00:38:00,010 ನಿನ್ನದಾಗಿಸಿಕೊಳ್ಳಬೇಕು. 442 00:38:00,210 --> 00:38:01,840 ಇನ್ನು ನಟಿಸುವುದು ಬೇಡ, ಅಡಗುವುದು ಬೇಡ. 443 00:38:02,040 --> 00:38:03,570 ನಿನಗೆ ಶಕ್ತಿ ಬೇಕಾದರೆ, ನೀನೇ ಪಡೆದುಕೋ. 444 00:38:10,570 --> 00:38:11,390 ಹೌದು. 445 00:38:11,590 --> 00:38:14,400 ಜಾಗ್ರತೆ, ಹುಡುಗ, ಹೆಚ್ಚು ಪಡೆಯಬೇಡ, ಸುಟ್ಟು ಭಸ್ಮವಾಗುವೆ. 446 00:38:14,590 --> 00:38:17,210 - ಹೌದು. - ಹೆಚ್ಚು ಆಗುವುದಕ್ಕೂ ಮುನ್ನ ಹೊರಡೋಣ. 447 00:38:17,750 --> 00:38:18,750 ನಿಲ್ಲಿಸು! 448 00:38:19,120 --> 00:38:20,080 ನಿಲ್ಲಿಸು! 449 00:38:28,720 --> 00:38:31,080 - ಹೆಚ್ಚಿನ ಸಮಯ ಇಲ್ಲ. - ಯಾವುದಕ್ಕಾಗಿ ಸಮಯ? 450 00:38:31,280 --> 00:38:33,460 ಹೋರಾಡಲು ಅದನ್ನು ಹೇಗೆ ಬಳಸಬೇಕೆಂದು ಕಲಿಯಲು. 451 00:38:33,660 --> 00:38:34,850 ಅಷ್ಟೊಂದು ಶಕ್ತಿಯೊಂದಿಗೆ… 452 00:38:35,850 --> 00:38:39,190 ನೀನು ಏನನ್ನಾದರೂ ಮಾಡಬಹುದು, ಯಾರೊಂದಿಗಾದರೂ ಹೋರಾಡಬಹುದು. 453 00:38:43,520 --> 00:38:46,640 ಮಹಿಳೆಯರೇ ಮತ್ತು ಮಹನೀಯರೇ, ನನ್ನನ್ನು ಸಹಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು. 454 00:38:46,840 --> 00:38:50,470 ನಿಮ್ಮೆಲ್ಲರ ಹಣ ಕಳಕೊಳ್ಳುವುದು ಅಷ್ಟು ಸುಲಭವಲ್ಲವೆಂದು ನನಗೆ ಗೊತ್ತು. 455 00:38:50,670 --> 00:38:54,310 ಹಾಗಾಗಿ ಈ ಬಾರಿ, ಎಲ್ಲಾ ನಾಲ್ಕಕ್ಕಾಗಿ ಮಾಡೋಣ, ಸರಿಯೇ? 456 00:38:54,510 --> 00:38:57,270 ಎರಡು ನಾಲ್ಕರ ಎಂಟು. ನಿಮಗೆ ಎರಡು ನಾಲ್ಕರ ಎಂಟು ಕಾಣದಿದ್ದರೆ, 457 00:38:57,470 --> 00:39:00,190 ನಿಮ್ಮ ಹಣವನ್ನು ಮೇಜಿನ ಮಧ್ಯೆ ಇರಿಸಬೇಕು. ಬನ್ನಿ. 458 00:39:00,390 --> 00:39:01,900 ಹಣವನ್ನು ಹಾಕಿ, ಹಾಂ. ದಯವಿಟ್ಟು. 459 00:39:02,100 --> 00:39:03,860 ಹಾಗೆ, ಅದು ಅದ್ಭುತ. ಅದ್ಭುತ. 460 00:39:04,060 --> 00:39:05,150 ಬೇರೆ ಯಾರಾದರೂ? ಧನ್ಯವಾದ. 461 00:39:05,350 --> 00:39:07,420 ಮತ್ತೆ, ಎಂಟಿಗಾಗಿ ಹೋಗುತ್ತಿದ್ದೇವೆ, ಅಲ್ಲವೇ? 462 00:39:11,970 --> 00:39:12,970 ಮ್ಯಾಟ್? 463 00:39:17,390 --> 00:39:18,600 ಬೇಗ, ಬೇಗ! 464 00:39:42,500 --> 00:39:44,780 ಬೆಳಕಿನ ಹೆಸರಲ್ಲಿ ಕೈರ್ಹಿನ್ನಲ್ಲೇನೋ ಮಾಡ್ತಿದ್ದೀಯಾ? 465 00:39:44,980 --> 00:39:48,030 ಬೆಳಕಿನ ಹೆಸರಲ್ಲಿ ನೀನು ಕೈರ್ಹಿನ್ನಲ್ಲೇನೋ ಮಾಡ್ತಿದ್ದೀಯಾ? 466 00:39:48,230 --> 00:39:51,630 ನಿನ್ನ ಕೂದಲಿಗೆ ಏನಾಯಿತು? ಮಿತ್ರ, ಕೆಟ್ಟದಾಗಿ ಕಾಣುತ್ತಿರುವೆ. 467 00:39:52,970 --> 00:39:54,540 ಮಿಕ್ಕವರೆಲ್ಲಾ ಎಲ್ಲಿ? 468 00:39:54,740 --> 00:39:55,680 ಇಲ್ಲಿದ್ದಾರೆಯೇ? 469 00:39:56,430 --> 00:39:57,430 ಪೆರಿನ್ ಎಲ್ಲಿ? 470 00:39:59,060 --> 00:39:59,980 ಎಗ್ವೀನ್? 471 00:40:01,180 --> 00:40:02,270 ನಾನು... 472 00:40:04,600 --> 00:40:06,060 ಮ್ಯಾಟ್, ಇದು ಜಟಿಲವಾಗಿದೆ. 473 00:40:07,480 --> 00:40:10,430 ನನ್ನಲ್ಲಿ ಸಮಯವಲ್ಲದೆ ಬೇರೇನೂ ಇಲ್ಲದಿರುವುದು ಒಳ್ಳೆಯದೇ. ಸರಿ. 474 00:40:10,630 --> 00:40:13,740 ನನ್ನ ಆಟವನ್ನು ಕೆಡಿಸಿದ್ದಕ್ಕೆ ಮೊದಲ ಸುತ್ತು ನಿನ್ನಿಂದ. 475 00:40:21,500 --> 00:40:24,610 ಒಬ್ಬ ಮಹಿಳೆ ಆವಾಹನೆ ಮಾಡುವಾಗ ಅವರ ಕೆಲವು ದಮಾನೆಗಳಿಗೆ ಗೊತ್ತಾಗುತ್ತದೆ, 476 00:40:24,810 --> 00:40:28,030 ಹಾಗಾಗಿ ನಾವು ಜಾಗ್ರತೆಯಾಗಿದ್ದು ಅವರು ಹತ್ತಿರದಲ್ಲಿದ್ದಾಗ ಆವಾಹನೆ ಮಾಡಲೇಬಾರದು. 477 00:40:28,230 --> 00:40:31,130 ಮಾಡು, ಆದರೆ ಒಂದು ಚೂರಷ್ಟೇ. 478 00:40:39,350 --> 00:40:40,370 ಯಾವುದೇ ತಾಳ ಇಲ್ಲ. 479 00:40:40,570 --> 00:40:41,830 ಹೊಲಿಗೆ ಸಾಲು ಇಲ್ಲ. 480 00:40:42,030 --> 00:40:43,810 ನಾನು ಇಂಥದ್ದನ್ನು ನೋಡಿಯೇ ಇಲ್ಲ. 481 00:40:44,440 --> 00:40:45,940 ಇದು ಟೆರ್'ಆಂಗ್ರಿಯಲ್ಲಾ? 482 00:40:47,230 --> 00:40:48,480 ಆರ್ಚಸ್ ಥರ. 483 00:40:49,980 --> 00:40:51,150 ಒಂದು ನಿಮಿಷ ಕೊಡಿಲ್ಲಿ. 484 00:40:52,030 --> 00:40:53,900 ಇವನ್ನು ಹೇಗೆ ಪಡೆದೆ ಎಂದು ನೀನು ಹೇಳಲೇ ಇಲ್ಲ. 485 00:40:56,320 --> 00:40:58,280 ಮೊದಲಿಗೆ, ಕೇವಲ ವದಂತಿಗಳಿದ್ದವು. 486 00:41:00,120 --> 00:41:05,110 ವಿಚಿತ್ರ ಜೀವಿಗಳು ಮತ್ತು ಗುಲಾಮರಾಗಿರಿಸಿದ್ದ ಆವಾಹಕರ ದೂರದ ಪಿಸುಮಾತುಗಳು. 487 00:41:05,310 --> 00:41:09,340 ವೈಟ್ ಟವರಿಗಾಗಿ ಈ ವರದಿಯನ್ನು ತನಿಖೆ ಮಾಡಲು ಅಮಿರ್ಲಿನ್ ಸೀಟ್ ನಮ್ಮನ್ನು ಕಳುಹಿಸಿದರು. 488 00:41:10,050 --> 00:41:12,360 ಫಾಮಿಗೆ ಬಂದ ನಂತರವೇ 489 00:41:12,560 --> 00:41:15,990 ಈ ಅಪಾಯವನ್ನು ನಾವೆಷ್ಟು ಕಡಿಮೆ ಅಂದಾಜಿಸಿದ್ದೆವೆಂದು ನಮಗೆ ಅರಿವಾಯಿತು. 490 00:41:16,190 --> 00:41:18,160 ಈ ಜನರು ಇಡೀ ಜಗತ್ತನ್ನು ತಮ್ಮ ರಾಣಿಯ ಅಧೀನಕ್ಕೆ 491 00:41:18,360 --> 00:41:20,060 ತರಲು ಪ್ರಯತ್ನಿಸುತ್ತಿದ್ದಾರೆ. 492 00:41:26,350 --> 00:41:29,400 ಇಬ್ಬರನ್ನು ಕೊಲ್ಲಲಾಯಿತು, ತಮ್ಮ ವಾರ್ಡರ್ಗಳೊಂದಿಗೆ. 493 00:41:33,030 --> 00:41:34,240 ಒಬ್ಬರನ್ನು ಬಂಧಿಸಲಾಯಿತು. 494 00:41:35,490 --> 00:41:38,200 - ಅಯಿಸ್ ಸೆಡಾಯಿಗೆ ಕೊರಳಪಟ್ಟಿ ಹಾಕಿದರೇ? - ಅಯಿಸ್ ಸೆಡಾಯಷ್ಟೇ ಅಲ್ಲ. 495 00:41:39,410 --> 00:41:41,080 ಬ್ಲೂ ಆಜಾದ ಸಿಟ್ಟರ್. 496 00:41:43,410 --> 00:41:44,660 ನೀವು ಹತ್ತಿರ ಇದ್ದಿರಿ. 497 00:41:50,630 --> 00:41:52,840 ನನ್ನ ಸಹೋದರಿಯರು ಮತ್ತು ನಾನು ಯಾವಾಗಲೂ ಒಪ್ಪಿಕೊಳ್ಳಲಿಲ್ಲ, 498 00:41:53,550 --> 00:41:56,200 ಆದರೆ ನಮ್ಮ ನಿಯತ್ತು ಯಾರೂ ಪ್ರಶ್ನಿಸುವಂತಿರಲಿಲ್ಲ. 499 00:41:56,400 --> 00:41:58,090 ಪರಸ್ಪರರಿಗೆ ಮತ್ತು, ನಮ್ಮ ಕರ್ತವ್ಯಕ್ಕೆ. 500 00:42:00,930 --> 00:42:01,930 ನನ್ನ ಬಳಿ ಇದಷ್ಟೇ ಇದೆ… 501 00:42:03,560 --> 00:42:06,560 ಏಕೆಂದರೆ ನನ್ನ ಸಹೋದರಿಯರು ಇದಕ್ಕಾಗಿ ಪ್ರಾಣತ್ಯಾಗ ಮಾಡಿದರು. 502 00:42:25,830 --> 00:42:27,230 ನೀನು ಅದನ್ನು ತೆಗೆಯಲಾರೆ. 503 00:42:27,430 --> 00:42:30,190 ಅಸಾಧ್ಯವಾದ ನೋವಿಲ್ಲದೆ ನೀನು ಅದನ್ನು ಮುಟ್ಟಲೂ ಆಗದು. 504 00:42:30,390 --> 00:42:31,500 ನಿನಗಿದು ಗೊತ್ತು. 505 00:42:44,350 --> 00:42:46,470 ಏ'ದಾಮನ್ನು ಯಾರು ಸೃಷ್ಟಿಸಿದರೆಂದು ತಿಳಿಯಬೇಕೇ? 506 00:42:47,140 --> 00:42:48,350 ಒಬ್ಬ ರಾಕ್ಷಸ. 507 00:42:48,850 --> 00:42:50,980 ಆಕೆ ನಿಮ್ಮ ವೈಟ್ ಟವರಿನ ಸಹೋದರಿಯಾಗಿದ್ದಳು. 508 00:42:53,440 --> 00:42:55,400 ಅಯಿಸ್ ಸೆಡಾಯಿಗಳಿಗೆ ಗುಲಾಮರು ಇರುವುದಿಲ್ಲ. 509 00:42:57,990 --> 00:43:00,490 ನವಶಿಷ್ಯೆಯಾಗಿ ನೀನೇನು ಮಾಡುತ್ತಿದ್ದೆ? 510 00:43:01,570 --> 00:43:04,080 ನಿನ್ನ ಶಕ್ತಿಯನ್ನು ನಿಯಂತ್ರಿಸಬೇಕಂತಿದ್ದಾರೆ, ನಿಂಗೊತ್ತು. 511 00:43:04,620 --> 00:43:07,410 ಜನರನ್ನು ರಂಜಿಸುವುದಕ್ಕಾಗಿ ನಿನ್ನ ಜೀವನವನ್ನು ಕಳೆಯಲು. 512 00:43:07,870 --> 00:43:12,150 ನಾವು ಶಾಂಚಾನರಿಗೆ ನೀವು ನಿಮ್ಮ ಪೂರ್ತಿ ಪ್ರಮಾಣದ ಶಕ್ತಿಯನ್ನು ಬಳಸಬೇಕು, 513 00:43:12,350 --> 00:43:13,880 ನೀವು ಅದಕ್ಕಾಗಿ ಹುಟ್ಟಿದ ಕಾರಣದಂತೆ. 514 00:43:15,340 --> 00:43:18,090 ಕೊರಳ ಸುತ್ತ ಪಟ್ಟಿ ಇರುವ ಯಾವ ಹೆಂಗಸಿಗೂ ಆ ಶಕ್ತಿ ಇರಲಾರದು. 515 00:43:19,970 --> 00:43:21,470 ಓ, ಎಗ್ವೀನ್... 516 00:43:25,390 --> 00:43:26,930 ನೀನು ಹೆಂಗಸಲ್ಲ. 517 00:43:29,310 --> 00:43:32,400 ನೀನೊಬ್ಬ ದಮಾನೆ, ತುಂಬಾ ಶಕ್ತಿವಂತೆ. 518 00:43:33,440 --> 00:43:37,530 ನೀನೆಷ್ಟು ವಿಶೇಷವಾದವಳು ಎಂದು ವೈಟ್ ಟವರಿನಲ್ಲಿ ನಿನಗೆ ಹೇಳಿರಬಹುದು ಅಂದುಕೊಳ್ಳುವೆ. 519 00:43:44,820 --> 00:43:45,870 ನನ್ನೊಂದಿಗೆ ಬಾ. 520 00:44:18,690 --> 00:44:19,760 ನೋಡು? 521 00:44:19,960 --> 00:44:22,950 ನಾವಿಬ್ಬರೂ ಒಂದಾದ ಮೇಲೆ ಹಿತವೆನಿಸುತ್ತದೆ, ಅಲ್ಲವೇ? 522 00:44:24,450 --> 00:44:25,950 ಮರದೆಡೆಗೆ ನೋಡು, ಎಗ್ವೀನ್. 523 00:44:26,950 --> 00:44:28,490 ನಿನಗದು ನೆಮ್ಮದಿ ತರುತ್ತದೆಂದು ಬಲ್ಲೆ. 524 00:44:33,620 --> 00:44:34,790 ಅದನ್ನು ಅರಸು. 525 00:44:35,830 --> 00:44:37,290 ಅದರ ಬೇರುಗಳನ್ನು ಅರಸು. 526 00:44:52,390 --> 00:44:53,600 ನೀನು ಅವುಗಳನ್ನು ಕಂಡುಕೊಂಡೆ. 527 00:44:54,390 --> 00:44:55,550 ಒಳ್ಳೆಯದು. 528 00:44:55,750 --> 00:44:58,440 ಈಗ, ಮುಂದುವರೆಯುತ್ತಿರು, ಬೇರುಗಳ ಮೂಲಕ, 529 00:44:59,320 --> 00:45:00,900 ಮರದ ಕಾಂಡದ ಒಳಕ್ಕೆ. 530 00:45:01,900 --> 00:45:04,650 ರಸವು ಅದರ ಟೊಂಗೆಗಳ ಮೂಲಕ ಹರಿಯುವುದನ್ನು ಅನುಭವಿಸು. 531 00:45:05,160 --> 00:45:08,580 ಅದು ನಿನ್ನ ಮನಸ್ಸಿನಲ್ಲಿ ಬೆಚ್ಚಗೆ ಬೆಳೆಯುತ್ತಾ ಹೋಗಲಿ. 532 00:45:09,870 --> 00:45:12,290 ಅದು ಹೊಗೆಯಾಡುವಷ್ಟು ಬಿಸಿಯಾಗಲಿ. 533 00:45:13,910 --> 00:45:15,670 ಈಗ ಆ ಹೊಗೆಯನ್ನು ಬೆಂಕಿಯನ್ನಾಗಿ ಪರಿವರ್ತಿಸು. 534 00:45:29,010 --> 00:45:30,680 ಇದರ ಅನುಭವ ಹೀಗೆಯೇ ಆಗಬೇಕು. 535 00:45:32,430 --> 00:45:34,730 ಈ ಶಕ್ತಿಯನ್ನೇ ನಾವು ಬಳಸಬೇಕಾಗಿರುವುದು, ಎಗ್ವೀನ್. 536 00:45:35,890 --> 00:45:38,150 ಅನುಭವಕ್ಕೆ ಬಂತಾ? ನಮ್ಮ ಬಂಧ? 537 00:45:45,650 --> 00:45:46,760 ತಗೋ. 538 00:45:46,960 --> 00:45:49,070 ನಿನಗಾಗಿ ಸ್ವಲ್ಪ ನೀರು ತಗೋ. ನಿನಗಿದು ಬೇಕು. 539 00:46:02,590 --> 00:46:04,050 ನೀರನ್ನು ಸುರಿದುಕೋ, ಎಗ್ವೀನ್. 540 00:47:00,900 --> 00:47:03,220 ಹಡಗಿನ ನಾಯಕ ಹೊರಡುವುದರೊಳಗೆ ಎಗ್ವೀನಳನ್ನು ಪತ್ತೆಮಾಡದಿದ್ದರೆ, 541 00:47:03,410 --> 00:47:04,130 ನೀನು ಹೋಗಬೇಕು. 542 00:47:04,330 --> 00:47:07,720 ರೈಮಾ ಹೇಳಿದ್ದು ಸರಿ. ಲಿಯಾಂಡ್ರಿನ್ ಬಗ್ಗೆ ಅಮಿರ್ಲಿನ್ ತಿಳಿಯಬೇಕು. 543 00:47:07,920 --> 00:47:09,300 ಮತ್ತು ನಾವು ಮೂವರೂ ಆಕೆಗೆ ಹೇಳೋಣ. 544 00:47:09,500 --> 00:47:12,470 ನಿನಗೆ ಜವಾಬ್ದಾರಿಗಳಿವೆ. ನೀನು ಅಂಡೊರಿನ ಮಗಳು-ವಾರಸುದಾರಳು. 545 00:47:12,670 --> 00:47:15,100 ನನ್ನಿಂದ ತಪ್ಪಿಸಿಕೊಳ್ಳಲು ಮಗಳು-ವಾರಸುದಾರಳು ಎನ್ನುತ್ತಿರುವೆಯಾ? 546 00:47:15,300 --> 00:47:17,910 ಸರಿಯಾಗಿ ಪರಿಚಯವೂ ಇಲ್ಲದವರಿಗಾಗಿ ಏಕೆ ಇಷ್ಟು ಅವಸ್ಥೆ ಪಡುತ್ತಿರುವೆ? 547 00:47:21,080 --> 00:47:22,130 ಅವಳು ನನ್ನ ಗೆಳತಿ. 548 00:47:25,210 --> 00:47:27,170 ಅಂಥವರು ಹಿಂದೆ ನನಗೆ ಯಾರೂ ಇರಲಿಲ್ಲ. 549 00:47:31,590 --> 00:47:35,000 ಮತ್ತೆ, ಹೇಳು, ಮಿಕ್ಕವರು ಎಲ್ಲಿದ್ದಾರೆಂದು ಹೇಳುವೆಯಾ, ಇಲ್ವಾ? 550 00:47:35,200 --> 00:47:37,870 ಕಳೆದ ವರ್ಷ, ನಾನು ಡಾರ್ಕ್ ಒನ್ನನ್ನು ಸೋಲಿಸಿದೆ ಅಂದುಕೊಂಡಾಗ… 551 00:47:38,070 --> 00:47:42,130 ಕ್ಷಮಿಸು. ಹಾಂ, ನೀನು ಹಾಗೆ ಮಾತನಾಡಿದಾಗ ನನಗೆ ಈಗಲೂ ವಿಚಿತ್ರ ಎನಿಸುತ್ತದೆ... 552 00:47:42,330 --> 00:47:43,150 ನಾನು ಹೊರಟೆ. 553 00:47:44,360 --> 00:47:45,820 ನಾನವರನ್ನು ಬಿಟ್ಟು ಹೊರಟೆ. 554 00:47:46,730 --> 00:47:49,490 ಎಗ್ವೀನ್, ಪೆರಿನ್, ನೈನೀವ್, ಎಲ್ಲರನ್ನೂ. 555 00:47:51,070 --> 00:47:52,780 ನಾನು ಸತ್ತಿದ್ದೇನೆ ಅಂದುಕೊಂಡಿದ್ದಾರೆ. 556 00:47:54,370 --> 00:47:55,990 ಹಾಗವರನ್ನು ರಕ್ಷಿಸಬಹುದು ಅಂದುಕೊಂಡೆ. 557 00:47:56,830 --> 00:47:59,200 ನಾನಂದುಕೊಂಡೆ… ಗೊತ್ತಿಲ್ಲ, ನಾನಂದುಕೊಂಡೆ… 558 00:48:00,160 --> 00:48:03,790 ಎಲ್ಲರೂ ನಾನಿಲ್ಲದೆ ಚೆನ್ನಾಗಿರುತ್ತಾರೆಂದು. ಸುರಕ್ಷಿತವಾಗಿ. 559 00:48:06,130 --> 00:48:07,110 ಇಲ್ಲ. 560 00:48:07,310 --> 00:48:09,210 ನೀನಿಲ್ಲದೆ ನಾವು ಚೆನ್ನಾಗಿಲ್ಲ, ರಾಂಡ್. 561 00:48:11,260 --> 00:48:12,380 ಆಣೆ ಮಾಡಿ ಹೇಳುವೆ. 562 00:48:12,930 --> 00:48:15,600 ನೀನಿಲ್ಲದೆ ನಾವು ಕೂಡ ಚೆನ್ನಾಗಿಲ್ಲ, ಮ್ಯಾಟ್. 563 00:48:22,060 --> 00:48:24,060 ಆದರೆ ಈಗ ಅವಳು ಅವನ ಬಳಿ ಇದ್ದಾಳೆ. 564 00:48:24,600 --> 00:48:25,670 ಇಷಮೆಲ್. 565 00:48:25,870 --> 00:48:27,480 ಎಗ್ವೀನನ್ನು ಫಾಮಲ್ಲಿರಿಸಿದ್ದಾನೆ. 566 00:48:28,570 --> 00:48:30,640 ಅವರಿಗೆ ನಾನಲ್ಲಿಗೆ ಹೋಗಬೇಕೆಂದು ನನಗೆ ಗೊತ್ತಿದೆ. 567 00:48:30,840 --> 00:48:32,240 ಆದರೆ ನಾನು ಹೋಗದಿದ್ದರೆ… 568 00:48:33,610 --> 00:48:35,660 ಆಗ ಅವಳಿಗೆ ಏನಾಗಬಹುದು? 569 00:48:36,990 --> 00:48:39,100 ಹಾಗಾಗಿ, ಹೋಗೋಣ. 570 00:48:39,300 --> 00:48:41,350 ಅದಕ್ಕೂ ಮುಂಚೆ ನಾನೊಂದು ಕೆಲಸ ಮಾಡುವುದಿದೆ. 571 00:48:41,550 --> 00:48:43,670 ಅಸಲಿಗೆ, ಒಬ್ಬ ಹೆಂಗಸಿನ ಮನಸ್ಸನ್ನು ಮುರಿಯಬೇಕು. 572 00:48:45,210 --> 00:48:47,570 ಇನ್ನೊಂದು ಗಂಟೆಯಲ್ಲಿ ದ್ವಾರದ ಬಳಿ ನಿನ್ನನ್ನು ಕಾಣುತ್ತೇನೆ. 573 00:48:47,770 --> 00:48:48,750 ಮ್ಯಾಟ್... 574 00:48:49,420 --> 00:48:51,320 ನೀನು ನನ್ನ ಜೊತೆ ಬರಬೇಕಿಲ್ಲ. 575 00:48:51,520 --> 00:48:52,470 ನಿಜವಾಗಲೂ. 576 00:48:53,050 --> 00:48:54,130 ಖಂಡಿತ ಬರುವೆ. 577 00:48:54,800 --> 00:48:57,970 ನೀನು ದುರಹಂಕಾರಿಯಾಗಿ ಬದಲಾಗದಂತೆ ಇನ್ಯಾರು ತಡೆಯುವರು? 578 00:48:59,810 --> 00:49:01,430 ಡ್ರ್ಯಾಗನ್ ರೀಬಾರ್ನ್. 579 00:49:04,810 --> 00:49:05,650 ಒಂದು ಗಂಟೆ. 580 00:49:07,310 --> 00:49:08,270 ಅಲ್ಲಿರುತ್ತೇನೆ. 581 00:49:29,090 --> 00:49:31,420 ಮಿನ್ನಿ ಮಿನ್ ಮಿನ್? ಮಿನ್? 582 00:49:32,760 --> 00:49:33,880 ಜೊತೆಯಲ್ಲಿ ಯಾರಾದರೂ ಇದ್ದಾರಾ? 583 00:49:34,470 --> 00:49:35,880 ನಾನು ಹೊಟ್ಟೆ ಉರಿ ಪಡಬೇಕೇ? 584 00:49:36,550 --> 00:49:38,140 - ಮಿನ್? - ಬಾ. 585 00:49:45,730 --> 00:49:47,900 ಮತ್ತೊಮ್ಮೆ ನಿನ್ನನ್ನು ಮೂರ್ಖಳನ್ನಾಗಿಸಿದ್ದು ಯಾರು? 586 00:49:48,560 --> 00:49:50,610 ಅತ್ಯುತ್ತಮರಿಗೆ ಮಾತ್ರ ಬೆಲೆ ಕೊಡುತ್ತೇನೆ. 587 00:49:51,820 --> 00:49:53,550 ಹಾಗೆಯೇ ನಾನು ನಿನ್ನನ್ನು ನೆನೆಯುವುದು. 588 00:49:53,750 --> 00:49:57,240 ಅತ್ಯಂತ ಕೀಳು ಮಟ್ಟದವಳು, ಆದರೆ ಹೆಂಡಕ್ಕಂತೂ ಅಲ್ಲ. 589 00:50:01,450 --> 00:50:02,870 ನನಗೀಗ ಯಾರು ಸಿಕ್ಕರೆಂದು ಊಹಿಸು. 590 00:50:07,080 --> 00:50:08,080 ನನ್ನ ಮಿತ್ರ. 591 00:50:08,620 --> 00:50:10,380 ನಾನು ನಿನಗೆ ಯಾವಾಗಲೂ ಹೇಳುತ್ತಿದ್ದವನು. 592 00:50:10,750 --> 00:50:12,840 - ಇಲ್ಲಿದ್ದಾನೆ. - ನೀನು ಹೋಗಬಾರದು. 593 00:50:15,510 --> 00:50:18,090 - ನಾನು ಹೊರಡುವೆ ಎಂದು ಹೇಳಲಿಲ್ಲ. - ನಾನು ನೋಡಿದೆ. 594 00:50:23,680 --> 00:50:25,750 ಇಲ್ಲ. ಇಲ್ಲ, ಇಲ್ಲ, ಇಲ್ಲ, ಇಲ್ಲ, ಇಲ್ಲ. 595 00:50:25,950 --> 00:50:29,270 - ನಿನಗಾಗಲೇ ಹೇಳಿದ್ದೇನೆ, ನನಗೆ ಬೇಡ... - ನೀನು ಕೊಲ್ಲುವೆ. ರಾಂಡನ್ನು ಕೊಲ್ಲುವೆ. 596 00:50:32,440 --> 00:50:33,400 ಏನು? ಇಲ್ಲ. 597 00:50:34,900 --> 00:50:36,390 - ಇಲ್ಲ. ಇಲ್ಲ. - ಹೌದು, ಆ ಕಠಾರಿಯಿಂದ. 598 00:50:36,590 --> 00:50:38,350 - ಚಿನ್ನದ ಹಿಡಿಕೆಯ ಮೇಲಿನ ಮಾಣಿಕ್ಯ? - ಇಲ್ಲ. 599 00:50:38,550 --> 00:50:40,620 ಫಾಮಿನಲ್ಲಿ. ಅಲ್ಲಿಗೆ ತಾನೇ ಅವನು ಹೋಗಬೇಕಂತಿರುವುದು? 600 00:50:41,780 --> 00:50:43,370 ಇಲ್ಲ, ಇಲ್ಲ. 601 00:50:50,830 --> 00:50:52,130 ನಿನಗೆ ರಾಂಡ್ ಹೇಗೆ ಗೊತ್ತು? 602 00:50:57,760 --> 00:51:00,910 ನೀನು… ನೀನು ನನ್ನನ್ನು ಸಿಲುಕಿಸಿದೆ. 603 00:51:01,110 --> 00:51:01,970 - ಇಲ್ಲ. - ಅಲ್ವಾ? 604 00:51:02,550 --> 00:51:04,250 - ಅದಕ್ಕೇ ನಾವಿಲ್ಲಿದ್ದೇವೆ. - ಇಲ್ಲ. 605 00:51:04,450 --> 00:51:05,600 - ಅವನಿಂದಾಗಿಯೇ? - ಅದು… 606 00:51:07,850 --> 00:51:10,500 - ಹಾಗಾಗುತ್ತೆ ಅಂದುಕೊಳ್ಳಲಿಲ್ಲ... - ಎಷ್ಟು ಕಾಲದಿಂದ? 607 00:51:10,700 --> 00:51:11,650 ನಾವು ಹೊರಟಾಗಿನಿಂದಲೇ? 608 00:51:16,360 --> 00:51:17,190 ಇಲ್ಲ. 609 00:51:18,780 --> 00:51:19,990 ನಮ್ಮ ಭೇಟಿಗೂ ಮುಂಚೆ. 610 00:51:23,030 --> 00:51:23,990 ನನ್ನನ್ನು ಕ್ಷಮಿಸು. 611 00:51:24,740 --> 00:51:25,580 ನಾನು... 612 00:51:26,660 --> 00:51:30,250 ನಾನು ನಿಜವಾಗಿಯೂ ನಿನ್ನನ್ನು ನನ್ನ ಗೆಳತಿ ಅಂದುಕೊಂಡಿದ್ದೆ. 613 00:51:32,830 --> 00:51:33,670 ನಿನ್ನ ಗೆಳತಿಯೇ. 614 00:51:35,630 --> 00:51:37,510 ನಿನ್ನ ಗೆಳತಿ ನಾನು. ಅದಕ್ಕೇ ಹೇಳುತ್ತಿದ್ದೇನೆ. 615 00:51:38,050 --> 00:51:39,950 ಇದಕ್ಕಾಗಿ ಯಾವ ಬೆಲೆ ತೆರುವೆನೆಂದು ನಿಂಗೊತ್ತಿಲ್ಲ. 616 00:51:40,150 --> 00:51:41,530 ಅವನನ್ನು ಕೊಲ್ಲುವೆ, ಮ್ಯಾಟ್. 617 00:51:41,730 --> 00:51:43,890 ಅವನ ಮೇಲೆ ಪ್ರೀತಿ ಇದ್ದರೆ ದೂರ ಇರು. 618 00:51:58,940 --> 00:52:02,810 ಜೋನಸ್, ಈ ಪತ್ರವನ್ನು ಬ್ಲೂ ಆಜಾದ ಅನೈಯಾ ಸೆಡಾಯಿಗೆ ತಲುಪಿಸಬೇಕು. 619 00:52:03,010 --> 00:52:04,850 ಅದು ಹೋಗಬೇಕಾದ ಕಡೆ ಆಕೆ ತಲುಪಿಸುತ್ತಾಳೆ. 620 00:52:05,050 --> 00:52:06,160 ಖಂಡಿತ, ನನ್ನವ್ವ. 621 00:52:16,920 --> 00:52:17,750 ಮೊರೇನ್ ದೊಡ್ಡಮ್ಮ. 622 00:52:20,670 --> 00:52:22,510 ಬರ್ತಾನೆಸ್, ನಾನು ನಿನ್ನಲ್ಲಿ ಕ್ಷಮೆ ಕೇಳಬೇಕು. 623 00:52:23,720 --> 00:52:26,510 ಏನೆಂದರೆ, ಸರಿಯಾಗಿ ಭೇಟಿಯಾಗಲಾರದೆ ನಾನೊಬ್ಬ ಕೆಟ್ಟ ದೊಡ್ಡಮ್ಮನಾಗಿರುವೆ. 624 00:52:28,060 --> 00:52:30,140 ನನಗೆ ನೆನಪಿದೆ. ನಿನ್ನ ರೊಟ್ಟಿಗಳು… 625 00:52:32,060 --> 00:52:33,810 ಈಗಲೂ, ತುಂಬಾ ಚೆನ್ನಾಗಿವೆ. 626 00:52:39,820 --> 00:52:42,190 ನೀನೊಬ್ಬ ಅದ್ಭುತ ರಾಜನಾಗುವೆ, ಬರ್ತಾನೆಸ್. 627 00:52:43,320 --> 00:52:44,810 ಕರುಣಿ ಮತ್ತು ಬುದ್ಧಿವಂತ. 628 00:52:45,010 --> 00:52:47,030 ನಮ್ಮ ಮನೆತನಕ್ಕೆ ಹೆಮ್ಮೆ ತರುವ ರಾಜ. 629 00:53:01,880 --> 00:53:03,220 ಅಮಿರ್ಲಿನ್ ಸೀಟ್ ಬಂದಿದ್ದಾರೆ... 630 00:53:03,970 --> 00:53:04,880 ಕೈರ್ಹಿನ್ನಿನಲ್ಲಿ, 631 00:53:05,510 --> 00:53:09,100 14 ಅಯಿಸ್ ಸೆಡಾಯಿಗಳೊಂದಿಗೆ, ಮತ್ತು ನಿನ್ನನ್ನು ಕಾಣಬೇಕು ಅಂತಿದ್ದಾರೆ. 632 00:53:29,240 --> 00:53:30,770 ಕಡೆಯ ಬಾರಿ ಅಮಿರ್ಲಿನ್ ಸೀಟ್ 633 00:53:30,970 --> 00:53:34,060 14 ಅಯಿಸ್ ಸೆಡಾಯಿಗಳನ್ನು ತನ್ನನ್ನು ಕಾಣಲು ಕೈರ್ಹಿನ್ನಿಗೆ ಕರೆಸಿದಾಗ, 634 00:53:34,260 --> 00:53:36,330 ನಾವು ಸನ್ ಥ್ರೋನ್ ಮೇಲೆ ಹೊಸ ರಾಜನನ್ನು ಕೂರಿಸಿದೆವು. 635 00:53:37,080 --> 00:53:40,590 ಹಾಂ, ಈ ಅಮಿರ್ಲಿನ್ ಸ್ವಲ್ಪ ಹಾಸ್ಯ ಮನೋಭಾವದವಳಿರಬಹುದು, ಮಗಳೇ. 636 00:53:42,550 --> 00:53:44,010 ನಾವು ಕಾದು ನೋಡಬೇಕು. 637 00:54:14,660 --> 00:54:15,660 ಒಬ್ಬನೇ ಹಾಗಿದ್ದರೆ. 638 00:54:34,970 --> 00:54:35,850 ಲಾನ್! 639 00:54:37,730 --> 00:54:38,770 ಕ್ಷಮಿಸು. 640 00:54:40,650 --> 00:54:41,860 ನೀನು ಹೋಗಲು ಬಿಡಲಾರೆ. 641 00:55:22,810 --> 00:55:24,510 ನೈನೀವ್, ನಮಗೆ ನೆರವಾಗುವೆಯಾ? 642 00:55:24,710 --> 00:55:26,530 ನಮಗೆ ಇನ್ನೂ ಸ್ವಲ್ಪ ಶಕ್ತಿ ಬೇಕು, 643 00:55:26,860 --> 00:55:29,530 ನಮ್ಮಲ್ಲಿ ಒಬ್ಬರು ಹೆಚ್ಚು ಆವಾಹನೆ ಮಾಡಿದರೆ, ಅವರಿಗೆ ತಿಳಿಯಬಹುದು. 644 00:55:35,950 --> 00:55:37,940 ನಾನು ನಿಜವಾಗಿಯೂ ಹಾಗೆ ಅದನ್ನು ನಿಯಂತ್ರಿಸಲಾರೆ. 645 00:55:38,140 --> 00:55:39,560 ಅದರ ಬಗ್ಗೆ ಯೋಚಿಸಬೇಡ. 646 00:55:39,760 --> 00:55:41,940 ನಿನ್ನ ಬಳಿ ಒಬ್ಬ ರೋಗಿ ಬಂದಂತೆಯೇ ಇದು. 647 00:55:42,140 --> 00:55:45,250 ಅವರಿಗೆ ನೆರವಾಗಲು ನೀನು ನಿರ್ಧರಿಸಬೇಕಿಲ್ಲ, ಅದು ನಿನ್ನ ಕರ್ತವ್ಯ. 648 00:55:59,680 --> 00:56:01,880 ಕ್ಷಮಿಸಿ, ಅಷ್ಟೆಲ್ಲಾ ಬಳಸಲು ಉದ್ದೇಶಿಸಲಿಲ್ಲ. 649 00:56:02,080 --> 00:56:03,960 ಪರವಾಗಿಲ್ಲ. ನಿನಗೇನು ಗೊತ್ತಾಯಿತು? 650 00:56:04,160 --> 00:56:05,980 ಅದನ್ನು ಗುಣಪಡಿಸಬೇಕಿದೆ. 651 00:56:07,020 --> 00:56:09,740 ಅದನ್ನು ಗುಣಪಡಿಸಲಾಗುವ ಒಂದೇ ವಿಧಾನವೆಂದರೆ, ಮಹಿಳೆಯ ಮೇಲೆ ಹಾಕುವುದು. 652 00:56:10,320 --> 00:56:12,640 ಆಗಲೇ ಅದು ಪೂರ್ಣಗೊಳ್ಳುತ್ತದೆ. 653 00:56:12,840 --> 00:56:13,950 ಅದನ್ನು ಮುರಿಯಲಾಗದು. 654 00:56:15,950 --> 00:56:18,640 ಕೇಳು, ಅದರ ಅರ್ಥ, ಅವರ ದಮಾನೆ ನಮ್ಮನ್ನು ಪತ್ತೆ ಮಾಡಿದ್ದಾರೆ. 655 00:56:18,840 --> 00:56:22,320 - ಕ್ಷಮಿಸಿ, ಬೇಕಾಗಿ ಮಾಡಲಿಲ್ಲ... - ನಾನು ಹೇಳಿದಂತೆ ಮಾಡು. 656 00:56:22,510 --> 00:56:24,070 ಬಯಲಾಗಬೇಡಿ. 657 00:56:24,270 --> 00:56:26,690 ಅವರಿಗೊಬ್ಬ ಆವಾಹಕಿ ಬೇಕು, ಆಕೆಯನ್ನು ನಾನು ಅವರಿಗೆ ಕೊಡುವೆ. 658 00:56:26,890 --> 00:56:27,920 ರೈಮಾ ಸೆಡಾಯ್, ಬೇಡ. 659 00:56:30,260 --> 00:56:31,720 ನಮ್ಮ ಸಹೋದರಿಯರನ್ನು ಮುಕ್ತಗೊಳಿಸು. 660 00:56:39,600 --> 00:56:42,460 ನಿನ್ನನ್ನು ನಂಬಬಹುದೇ, ವಿಸ್ಡಮ್? ನನ್ನ ಉಂಗುರವನ್ನು ಫ್ಲೇಮಿಗೆ ಕೊಂಡೊಯ್ಯಲು? 661 00:56:42,660 --> 00:56:43,670 ನೀವು ಹೀಗೆ ಮಾಡಬೇಡಿ. 662 00:56:43,870 --> 00:56:45,350 ನಿನ್ನನ್ನು ನಂಬಬಹುದೇ, ನೈನೀವ್? 663 00:56:47,940 --> 00:56:49,110 ಸಹೋದರಿ? 664 00:56:54,280 --> 00:56:55,110 ಹೌದು. 665 00:57:22,980 --> 00:57:24,270 ನೀರನ್ನು ಸುರಿ, ಎಗ್ವೀನ್. 666 00:57:25,060 --> 00:57:26,230 ನಿನಗೆ ದಾಹವಾಗಿಲ್ಲವೇ? 667 00:57:52,630 --> 00:57:54,130 ನೀರನ್ನು ಸುರಿ, ಎಗ್ವೀನ್. 668 00:58:50,650 --> 00:58:52,110 ನೀರನ್ನು ಸುರಿ. 669 00:59:12,580 --> 00:59:13,750 ನೀರನ್ನು ಸುರಿ. 670 00:59:43,820 --> 00:59:44,850 ನಾವಾಕೆಗೆ ನೆರವಾಗಬೇಕು. 671 00:59:45,050 --> 00:59:46,540 ಆಕೆಗೆ ನೆರವಾದರೆ, ಎಗ್ವೀನಿಗಾಗದು. 672 00:59:51,870 --> 00:59:55,150 ಈ ಸೆರೆಮನೆಯ ಹೊರಗೆ ನಿನಗೆ ಏನೂ ಇಲ್ಲ, ಎಗ್ವೀನ್. 673 00:59:55,350 --> 00:59:59,300 ಈ ಬಾಗಿಲಿನಾಚೆ, ಈ ಕಲ್ಲುಗಳಾಚೆ ಏನೂ ಇಲ್ಲ. 674 01:00:00,420 --> 01:00:03,590 ಈ ಹೂಜಿ ಮತ್ತು ನನ್ನ ಖಾಲಿ ಲೋಟದ ಹೊರತು ಏನೂ ಇಲ್ಲ. 675 01:00:08,810 --> 01:00:10,100 ಬಿಲ್ಲುಗಾರರೇ, ಸಿದ್ಧರಾಗಿ! 676 01:00:10,980 --> 01:00:12,440 - ಮಾಡು. - ಆಗಲ್ಲ. 677 01:00:14,310 --> 01:00:16,730 ಅವರೊಂದಿಗೆ ನನ್ನನ್ನು ಕಳಿಸಬೇಡ. ಮಾಡು. ಮಾಡು! 678 01:00:21,240 --> 01:00:22,650 ಬಸಾನ್! 679 01:00:24,740 --> 01:00:25,980 ನನ್ನ ಲೋಟ. 680 01:00:26,170 --> 01:00:28,080 ಇದೇ ನಿನ್ನ ಜಗತ್ತಿನ ಗಾತ್ರ, ಎಗ್ವೀನ್. 681 01:00:28,950 --> 01:00:30,080 ಅಷ್ಟೇ. 682 01:00:31,540 --> 01:00:33,580 ಇಲ್ಲ! 683 01:00:42,720 --> 01:00:46,050 ನೀರನ್ನು ಸುರಿ. ಇದೇ ನಿನ್ನ ಜಗತ್ತಿನ ಗಾತ್ರ, ಎಗ್ವೀನ್. 684 01:00:47,850 --> 01:00:48,680 ನನ್ನ ಲೋಟ. 685 01:00:53,390 --> 01:00:54,600 ನೀರನ್ನು ಸುರಿ, ಎಗ್ವೀನ್. 686 01:01:37,810 --> 01:01:39,590 ಅದೆಂದಿಗೂ ಆಯುಧವಾಗಲಾರದು. 687 01:01:39,790 --> 01:01:41,510 ನೀನು ನನ್ನನ್ನು ನೋಯಿಸಲಾರೆ. 688 01:01:41,710 --> 01:01:43,320 ನೀನು ನನ್ನನ್ನು ಬಿಟ್ಟು ಹೋಗಲಾರೆ. 689 01:01:45,860 --> 01:01:46,780 ಸುರಿ. 690 01:02:43,380 --> 01:02:44,380 ಒಳ್ಳೆ ಹುಡುಗಿ. 691 01:03:26,960 --> 01:03:28,260 ಅಳಬೇಡ. 692 01:03:33,220 --> 01:03:35,970 ನೀನು ನನಗಿಂತ ಹೆಚ್ಚು ಕಾಲ ಸಹಿಸಿದೆ, ಮಗು. 693 01:03:39,230 --> 01:03:41,770 ನಾನು ಬ್ಲೂ ಆಜಾದ ಸಿಟ್ಟರ್ ಆಗಿದ್ದೆ. 694 01:06:07,580 --> 01:06:09,530 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 695 01:06:09,730 --> 01:06:11,670 ಸೃಜನಶೀಲ ಮೇಲ್ವಿಚಾರಕರು ವಿವೇಕ್