1 00:00:06,600 --> 00:00:09,100 ಸೈನ್ಯ ದಳಗಳನ್ನು ಕರೆಸಿ. ಸಮಯವಾಗಿದೆ. 2 00:00:09,641 --> 00:00:11,433 ಶತ್ರು ದಾಳಿಮಾಡಲು ಅನುವಾಗಿದ್ದಾನೆ. 3 00:00:11,516 --> 00:00:14,516 ನಿಮ್ಮಲ್ಲಿ ಯಾರು ಜೊತೆ ನಿಂತು ಸೆಣೆಸುವಿರಿ? 4 00:00:14,600 --> 00:00:15,808 ಸತ್ತುಹೋಗ್ತೀರಾ. 5 00:00:15,891 --> 00:00:18,225 ಈ ದಿನಕ್ಕಾಗಿ ಬಹಳ ಕಾಲ ಎದುರು ನೋಡಿರುವೆ. 6 00:00:18,308 --> 00:00:21,433 ನನ್ನ ನಿಷ್ಠೆಯನ್ನು ಸೌರೊನಿಗೆ ಮುಡಿಪಾಗಿಡುತ್ತೇನೆ. 7 00:00:22,183 --> 00:00:23,558 ನಮ್ಮರ್ಧ ಜನ ಬಿಟ್ಟುಹೋದರು. 8 00:00:23,641 --> 00:00:25,016 ಮಿಕ್ಕ ಅರ್ಧ ಉಳಿದರು. 9 00:00:25,308 --> 00:00:26,933 ನನ್ನ ಯಾಕೆ ಆರಿಸಿಕೊಳ್ಳಲಿಲ್ಲ? 10 00:00:27,016 --> 00:00:28,600 ನೀನು ಪಶ್ಚಿಮಕ್ಕೆ ಹೋಗಲಿದ್ದೆ. 11 00:00:28,683 --> 00:00:30,558 ಮೌಲ್ಯವಾದದ್ದನ್ನು ಮಾಡೋವರೆಗೂ ಇಲ್ಲ. 12 00:00:30,641 --> 00:00:33,891 ನಿನ್ನ ಜನರಿಗೆ ಸಹಾಯವಾಗಲು ಮತ್ತು ನಿನ್ನ ತಲೆಯ ಮೇಲೆ ಕಿರೀಟ ಇರಿಸಲು 13 00:00:33,975 --> 00:00:36,641 ಐದು ಹಡಗುಗಳು ಮತ್ತು 500 ಮಂದಿಯ ನೆರವು ಕೊಡುವಂತೆ 14 00:00:36,766 --> 00:00:38,475 ನ್ಯೂಮೆನೊರನ್ನು ಒಪ್ಪಿಸಿದ್ದೇನೆ. 15 00:00:38,558 --> 00:00:41,558 ಮತ್ತೆಂದೂ ಕಾಲಿಡಲು ಬಯಸದ ಕಡೆ ಮತ್ತೆ ಹೋಗಲು ಹೇಳುತ್ತಿದ್ದೀಯ. 16 00:00:41,641 --> 00:00:43,350 ಯಾಕೆ ಕಾದಾಡುತ್ತಲೇ ಇರುವೆ? 17 00:00:43,433 --> 00:00:45,141 ಯಾಕಂದ್ರೆ ನನಗೆ ನಿಲ್ಲಿಸಲಾಗದು. 18 00:00:45,891 --> 00:00:49,225 ನನ್ನ ಜೊತೆ ಬಾ, ನಮ್ಮಿಬ್ಬರ ವಂಶವಾಹಿನಿಗಳನ್ನ ಪುನಃ ಪಡೆದುಕೊಳ್ಳೋಣ. 19 00:00:51,058 --> 00:00:53,725 ನಾವು ಈಶಾನ್ಯಕ್ಕೆ ಹೋಗಲಿದ್ದೇವೆ, ಮಧ್ಯ ಧರೆಗಾಗಿ. 20 00:00:57,225 --> 00:00:59,766 ಇದು ಖಡ್ಗವಲ್ಲ. ಇದೊಂದು ಶಕ್ತಿ. 21 00:00:59,850 --> 00:01:01,808 ಸೌರೊನ್ ಬಗ್ಗೆ ಕೇಳಿದ್ದೀಯಾ? 22 00:01:02,725 --> 00:01:04,100 ಇದನ್ನು ಮುಂಚೆ ನೋಡಿದ್ದೇನೆ. 23 00:01:04,350 --> 00:01:05,600 ಇದೊಂದು ಕೀಲಿಕೈ. 24 00:01:05,725 --> 00:01:09,558 ಶತ್ರುಗಳ ಅಧಿಪತಿ ಓರ್ಕ್ಸಿಗೆ ಈ ನೆಲದಲ್ಲೇ ವಾಸ್ತವ್ಯ ಹೂಡಿಸುವ ಮಾತನ್ನಾಡಿದ್ದ. 25 00:01:09,600 --> 00:01:11,975 ಅವನ ಯೋಜನೆ ಏನೇ ಆಗಿದ್ದರೂ, ಇದು ಮಾತ್ರ ಸತ್ಯ. 26 00:01:12,391 --> 00:01:15,308 ಅದು ನಿನ್ನ ಮಗನ ಬಳಿ ಇದೆ ಎಂದು ಶತ್ರುವಿಗೆ ಗೊತ್ತು. 27 00:01:16,225 --> 00:01:17,225 ಇನ್ನೆಷ್ಟು ಕಾಲ? 28 00:01:18,516 --> 00:01:19,516 ಗಂಟೆಗಳಿರಬಹುದು. 29 00:02:37,058 --> 00:02:43,058 ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ 30 00:03:25,350 --> 00:03:27,558 ಹೊಸ ಜೀವನ. 31 00:03:29,725 --> 00:03:31,975 ಸಾವನ್ನೇ ತಪ್ಪಿಸಿಕೊಳ್ಳುವಂಥದ್ದು. 32 00:03:50,766 --> 00:03:52,058 ನನ್ನ ಮಕ್ಕಳೇ, 33 00:03:53,933 --> 00:03:56,600 ನಾವು ತುಂಬಾನೇ ಸಹಿಸಿಕೊಂಡಿದ್ದೇವೆ. 34 00:03:59,933 --> 00:04:04,266 ನಮ್ಮ ಬಂಧನಗಳಿಂದ ಬಿಡಿಸಿಕೊಂಡಿದ್ದೇವೆ. 35 00:04:07,141 --> 00:04:09,933 ನಾವು ಬೆಟ್ಟ, ಗದ್ದೆ, 36 00:04:10,975 --> 00:04:12,683 ಮಂಜು ಮತ್ತು ಬಯಲನ್ನೇ ದಾಟುತ್ತಾ, 37 00:04:12,766 --> 00:04:15,225 ಈ ಮಣ್ಣು ನಮ್ಮ ರಕ್ತದಿಂದ ತೊಯ್ದಿದೆ. 38 00:04:17,975 --> 00:04:22,641 ಎರೆಡ್ ಮಿಥ್ರಿನಿಂದ ಹಿಡಿದು ಎಫೆಲ್ ಆರ್ನೇನವರೆಗೂ, 39 00:04:24,850 --> 00:04:26,266 ನಾವು ಸಹಿಸಿಕೊಂಡಿದ್ದೇವೆ. 40 00:04:30,600 --> 00:04:35,391 ಆದರೂ ಇಂದು ರಾತ್ರಿ, ನಮಗೆ ಮತ್ತೊಂದು ಪರೀಕ್ಷೆ ಎದುರಾಗಲಿದೆ. 41 00:04:37,141 --> 00:04:41,558 ನಮ್ಮ ವೈರಿ ಬಲಹೀನವಾಗಿರಬಹುದು, ಅವರ ಸಂಖ್ಯೆ ಕ್ಷೀಣವಾಗಿರಬಹುದು, 42 00:04:43,725 --> 00:04:48,475 ಆದರೂ ಈ ರಾತ್ರಿ ಕಳೆಯುವುದರೊಳಗೆ ನಮ್ಮಲ್ಲಿ ಕೆಲವರು ಜೀವ ಕಳೆದುಕೊಳ್ಳಬಹುದು. 43 00:04:49,683 --> 00:04:53,600 ಹಾಗೇನಾದರೂ ಆದರೆ, ಮೊದಲ ಬಾರಿಗೆ 44 00:04:53,683 --> 00:04:58,058 ಯಾವುದೋ ದೂರದೂರಿನಲ್ಲಿ ಹೆಸರಿಲ್ಲದ ಗುಲಾಮರಾಗಿ ಸಾಯದೆ, 45 00:04:58,141 --> 00:04:59,558 ಸಹೋದರರಾಗಿ ಮರಣಿಸುವಿರಿ. 46 00:05:01,391 --> 00:05:04,433 ಸಹೋದರ, ಸಹೋದರಿಯರಾಗಿ, ನಮ್ಮದೇ ನೆಲದಲ್ಲಿ! 47 00:05:08,183 --> 00:05:09,558 ನಾಂಪಟ್. 48 00:05:10,100 --> 00:05:11,933 ನಾಂಪಟ್. 49 00:05:12,016 --> 00:05:17,016 ಈ ರಾತ್ರಿಯೇ ನಾವು ಉರುಕಿನ ಉಕ್ಕಿನ ಕೈಯನ್ನು ಬೀಸಿ 50 00:05:17,100 --> 00:05:19,725 ಈ ನೆಲವನ್ನು ನಮ್ಮ ಮುಷ್ಟಿಯಲ್ಲಿ ಬಂಧಿಸೋಣ. 51 00:05:19,808 --> 00:05:23,433 ನಾಂಪಟ್. ನಾಂಪಟ್. 52 00:06:09,391 --> 00:06:10,766 ಅದನ್ನು ಹುಡುಕಿ. 53 00:06:11,141 --> 00:06:17,141 ಎಲ್ಲರೂ! ಹರಡಿಕೊಳ್ಳಿ! ಅವನ್ನು ಹುಡುಕಿ! 54 00:07:01,100 --> 00:07:04,183 ತಪ್ಪು ತಿಳಿಯಬೇಡಿ, ಲಾರ್ಡ್ ಫಾದರ್, ಆದರೆ ಅವನೆಲ್ಲಿ? 55 00:07:05,266 --> 00:07:06,933 ಸೌರೊನಿಗೆ ಏನಾಯ್ತು? 56 00:07:10,016 --> 00:07:13,850 ಅವನ ಸುಳಿವೇ ಸಿಗುತ್ತಿಲ್ಲ. ಅವನಿಗೇ ಬುದ್ಧಿ ಬಂದು ಎಲ್ಲೋ ಓಡಿಹೋಗಿರ್ತಾನೆ. 57 00:07:15,225 --> 00:07:18,225 ಇಲ್ಲ. ಆ ಎಲ್ಫ್ ಇಲ್ಲೇ ಇದ್ದಾನೆ. 58 00:07:19,433 --> 00:07:20,808 ಅವನ ವಾಸನೆ ಬಡಿಯುತ್ತಿದೆ. 59 00:07:20,891 --> 00:07:21,975 ಸರಿ, ಫಾದರ್. 60 00:07:22,683 --> 00:07:23,725 ಇಲ್ಲಿ ಬನ್ನಿ! 61 00:07:29,516 --> 00:07:31,183 ಅವನನ್ನು ಕೆಳಗಿಳಿಸಿ! 62 00:07:47,183 --> 00:07:48,475 ಹೋಗು, ಈಗಲೇ! 63 00:08:03,183 --> 00:08:04,350 ಆ ಬಾಗಿಲನ್ನು ತೆಗೆಯಿರಿ! 64 00:08:11,933 --> 00:08:13,183 ಹೊರಗೆ ಹೋಗಿ! 65 00:08:16,266 --> 00:08:18,516 ಲಾರ್ಡ್ ಫಾದರ್! ನೀವೀಗ ಹೊರಡಲೇಬೇಕು! 66 00:08:19,516 --> 00:08:20,516 ನೀವು ಹೋಗಬೇಕು! 67 00:08:37,641 --> 00:08:39,891 ಅದರಲ್ಲಿ ಎಷ್ಟು ಜನ ಬದುಕುಳಿದಿರಬಹುದು? 68 00:08:39,975 --> 00:08:41,433 ನಮಗೆ ಇನ್ನೆಷ್ಟು ಸಮಯವಿದೆ? 69 00:08:43,266 --> 00:08:44,475 ಹೆಚ್ಚಿಗೆ ಇಲ್ಲ. 70 00:08:45,183 --> 00:08:48,016 ಬನ್ನಿ, ನಾವು ಹೋಗಿ ಹಳ್ಳಿಯನ್ನು ತಯಾರಾಗಿಸಬೇಕು. 71 00:09:33,725 --> 00:09:36,725 ಆರಾಮ್, ಬೆರೆಕ್. ಆರಾಮ್, ಪುಟ್ಟ. 72 00:09:50,100 --> 00:09:51,100 ಮೇಲಕ್ಕೆ ಹಾಯ್ಸಿ! 73 00:10:04,391 --> 00:10:06,808 ಸೈನಿಕರೆಲ್ಲ ಮಲಗಿದ್ದಾರೆ ಅಂದುಕೊಂಡಿದ್ದೆ. 74 00:10:06,891 --> 00:10:08,808 ಕ್ಷಮಿಸಿ, ಸೇನಾಧಿಪತಿಗಳೇ. ನಾನು... 75 00:10:08,891 --> 00:10:11,141 ನೆಲವನ್ನು ಮೊದಲು ನೋಡಲು ಬಯಸಿದ್ದೆಯಾ? 76 00:10:12,183 --> 00:10:13,350 ಆರಾಮಾಗಿರು. 77 00:10:14,683 --> 00:10:17,516 ಅದು ನಿನ್ನ ಕಣ್ಣಿಗೆ ಇನ್ನು ಕೆಲವೇ ಕ್ಷಣಗಳಲ್ಲಿ ಕಾಣಲಿದೆ. 78 00:10:18,850 --> 00:10:20,683 ನಿಮಗೆ ಈಗಾಗಲೇ ಕಾಣುತ್ತಿದೆಯೇ? 79 00:10:22,058 --> 00:10:23,725 ಸುಮಾರು ಒಂದು ಗಂಟೆಯಿಂದ ಕಾಣ್ತಿದೆ. 80 00:10:25,141 --> 00:10:26,808 ಎಲ್ಫ್ಗಳ ಕಣ್ಣುಗಳು ತುಂಬಾ ಚುರುಕು. 81 00:10:26,891 --> 00:10:30,141 ಹಾಗಿದ್ದರೂ ನೀನು ಮಾತ್ರ ನನ್ನ ಕಣ್ಣಿಗೆ ಬಿದ್ದಿರಲಿಲ್ಲ. 82 00:10:31,100 --> 00:10:33,183 ಕತ್ತಿಯನ್ನೂ ಬೀಸಲ್ಲ, ದೋಣಿಯನ್ನೂ ಹಾಯಿಸಲ್ಲ. 83 00:10:34,475 --> 00:10:35,725 ಏನು ನಿನ್ನ ಸ್ಥಾನ? 84 00:10:37,975 --> 00:10:39,391 ಕೊಟ್ಟಿಗೆ ಗುಡಿಸುವವನು. 85 00:10:41,891 --> 00:10:44,891 ಮನಸ್ಸನ್ನು ವಿನೀತಗೊಳಿಸುವ ಕಾಯಕವ ದ್ವೇಷಿಸಬೇಡ. 86 00:10:44,975 --> 00:10:48,766 ವಿನಮ್ರತೆ ರಾಜ್ಯಗಳನ್ನೇ ಉಳಿಸಿದರೆ ಗರ್ವದಿಂದ ಅವು ಹಾಳಾಗಿಹೋಗಿವೆ. 87 00:10:49,308 --> 00:10:52,891 ನಾನು ವಿನಮ್ರತೆ ಕಲಿಯಲು ಈ ದಂಡಯಾತ್ರೆಗೆ ಸೇರಲಿಲ್ಲ, ಸೇನಾಧಿಪತಿಗಳೇ. 88 00:10:52,975 --> 00:10:55,141 ಮತ್ಯಾಕೆ ಸೇರಿಕೊಂಡೆ, ಸೈನಿಕನೇ? 89 00:10:55,600 --> 00:10:57,433 ನಾನು ತಪ್ಪಿಸಿಕೊಳ್ಳೋಕೆ ನೋಡ್ತಿದ್ದೆ. 90 00:10:58,600 --> 00:11:00,600 ಆ ಜಾಗದಿಂದ ಎಷ್ಟು ದೂರ ಆಗುತ್ತೋ ಅಷ್ಟು ದೂರ. 91 00:11:00,683 --> 00:11:01,850 ನ್ಯೂಮೆನೊರ್? 92 00:11:02,850 --> 00:11:04,433 ಅದು ನ್ಯೂಮೆನೊರಲ್ಲ. 93 00:11:05,225 --> 00:11:07,058 ನಿಜವಾದ ನ್ಯೂಮೆನೊರ್ ಅಂತೂ ಅಲ್ವೇ ಅಲ್ಲ. 94 00:11:07,766 --> 00:11:09,183 ಅದೇನಾದರೂ ಇದ್ದಿತ್ತೆಂದರೆ. 95 00:11:09,266 --> 00:11:10,850 ಅದು ಇತ್ತು. 96 00:11:12,100 --> 00:11:14,058 ಈಗಲೂ ಇದೆ... 97 00:11:14,141 --> 00:11:16,766 ಆದರೆ ಒಬ್ಬ ಕೆಳಮಟ್ಟದ ಕೊಟ್ಟಿಗೆ ಗುಡಿಸುವವನ ಹೃದಯದಲ್ಲಿ. 98 00:11:18,100 --> 00:11:19,183 ನಾನು ಇಸಿಲ್ದೂರ್. 99 00:11:20,183 --> 00:11:21,683 ನಾನು ಕೇಳಿರಬಹುದು. 100 00:11:24,016 --> 00:11:26,016 ನೀನು ನಿನ್ನ ಅಪ್ಪನಂತೆಯೇ ಕಾಣುತ್ತಿ. 101 00:11:27,891 --> 00:11:30,516 ನನ್ನ ಅಮ್ಮನಂತೆ ಕಾಣುತ್ತೇನೆಂದು ತುಂಬಾ ಜನ ಹೇಳುತ್ತಾರೆ. 102 00:11:49,516 --> 00:11:50,683 ಸೈನಿಕನೇ. 103 00:11:53,725 --> 00:11:54,975 ನಾಯಕರೇ. 104 00:12:03,558 --> 00:12:04,975 ಅವನ ತಾಯಿ… 105 00:12:08,350 --> 00:12:09,766 ಆಕೆಗೆ ಏನಾಯಿತು? 106 00:12:14,725 --> 00:12:16,141 ವಿಚಿತ್ರವಾಗಿದೆ. 107 00:12:18,141 --> 00:12:22,225 ನನ್ನಿಡೀ ಜೀವನ ಸೂರ್ಯ ಸಮುದ್ರದ ಮೇಲೆ ಹುಟ್ಟುವುದನ್ನು ಪೂರ್ವದಲ್ಲಿಯೇ ನೋಡಿದ್ದೇನೆ. 108 00:12:23,225 --> 00:12:25,933 ಪಶ್ಚಿಮದಲ್ಲಿ ಭೂಮಿಯ ಮೇಲೆ ಮುಳುಗುವುದನ್ನು ಕಂಡಿದ್ದೇನೆ. 109 00:12:26,433 --> 00:12:28,975 ನಾವು ಹಗಲಿನೆಡೆಗೆ ಪಯಣಿಸುತ್ತಿದ್ದರೂ ನನಗೆ ಮಾತ್ರ ಯಾಕೋ 110 00:12:30,266 --> 00:12:32,266 ರಾತ್ರಿಯಾಗುತ್ತಿರುವಂತೆ ಗೋಚರಿಸುತ್ತಿದೆ. 111 00:12:39,933 --> 00:12:41,141 ಅವಳು ಮುಳುಗಿ ಸತ್ತಳು. 112 00:12:54,100 --> 00:12:56,266 ನೆಲ ಕಾಣಿಸಿದೆ, ಮಹಾರಾಣಿ. 113 00:12:56,350 --> 00:12:58,058 ದಡ ಸೇರಲು ಇನ್ನೂ ಎಷ್ಟು ಹೊತ್ತು? 114 00:12:58,975 --> 00:13:01,391 ಬೆಟ್ಟಗಳನ್ನು ತಲುಪಲು ಒಂದು ದಿನದ ಯಾನ. 115 00:13:02,058 --> 00:13:05,933 ಅಲ್ಲಿಂದ ಪೂರ್ವಕ್ಕೆ ಕಣಿವೆಗೆ ಒಂದು ದಿನದ ಪ್ರಯಾಣ. 116 00:13:06,016 --> 00:13:08,016 ಬೇರೆ ಹಡಗುಗಳಿಗೆ ಸಂಜ್ಞೆ ಮಾಡಿ. 117 00:13:08,100 --> 00:13:10,350 ಅವರಿಗೆ ವೇಗ ವೃದ್ಧಿಸಲು ತಿಳಿಸಿ. 118 00:13:54,141 --> 00:13:56,350 ವಿನಾಶ ಮಾಡುವುದು ನಮ್ಮ ಕೌಶಲ್ಯವಲ್ಲ. 119 00:14:00,683 --> 00:14:02,100 ಅದನ್ನು ಎಲ್ಲಿ ಬಚ್ಚಿಡುತ್ತೀಯಾ? 120 00:14:05,891 --> 00:14:07,433 ಯಾರಿಗೂ ಗೊತ್ತಾಗಬಾರದು. 121 00:14:13,141 --> 00:14:14,475 ನಿನಗೂ ಸಹ. 122 00:14:23,475 --> 00:14:25,308 ನಮ್ಮ ವೈರಿ ಕಾಣಿಸಿದ್ದಾರೆ. 123 00:14:29,641 --> 00:14:31,058 ಹಿಂದೆ ಅವರನ್ನು ಗೆದ್ದಿದ್ದೇವೆ. 124 00:14:32,808 --> 00:14:34,433 ಈಗ ಮತ್ತೆ ಮಾಡಬೇಕು. 125 00:14:38,808 --> 00:14:39,975 ಈ ರಾತ್ರಿ. 126 00:14:41,225 --> 00:14:44,225 ನಾವಿರುವ ಸ್ಥಾನ ನಮಗೆ ಅನುಕೂಲಕರವಾಗಿದೆ. 127 00:14:46,641 --> 00:14:50,475 ಆದರೆ ಅದನ್ನು ಬಳಸಿಕೊಳ್ಳಲು ನಾವು ವೈರಿಯನ್ನು ಹತ್ತಿರಕ್ಕೆ ಸೆಳೆಯಬೇಕು. 128 00:14:53,391 --> 00:14:55,475 ನಮ್ಮ ದಾಳಿಯನ್ನು ಎದುರಿಸಲು 129 00:14:55,558 --> 00:14:58,058 ಪ್ರತಿ ಓರ್ಕ್ ಆ ಸೇತುವೆಯನ್ನು ದಾಟೋವರೆಗೂ ಕಾಯಬೇಕು. 130 00:14:59,391 --> 00:15:01,016 ನಿಮ್ಮ ಧೈರ್ಯದ ಪರೀಕ್ಷೆ. 131 00:15:03,725 --> 00:15:04,933 ಆಗಲಿ. 132 00:15:06,350 --> 00:15:09,850 ಯುದ್ಧ ಮಾಡಲಾಗದವರನ್ನು ಒಳಗಡೆಯೇ ಭದ್ರವಾಗಿ ಬಂಧಿಸಿಡಲಾಗುತ್ತೆ. 133 00:15:09,933 --> 00:15:12,975 ಇದುವೇ ನಮ್ಮ ಭದ್ರಕೋಟೆಯಾಗಿರಲಿದೆ. ನಾವು ವಾಪಸಾಗಬಹುದಾದ ಜಾಗ. 134 00:15:13,891 --> 00:15:16,891 ಧೈರ್ಯ ಮಾಡಿರಿ. ಎಲ್ಲರೂ ಸಹ. 135 00:15:18,683 --> 00:15:22,600 ಚಿಕ್ಕ ಸೈನ್ಯಗಳು ಮಹಾನ್ ವೈರಿಗಳನ್ನೇ ಸೋಲಿಸಿರುವುದನ್ನು ನಾನು ಕಂಡಿದ್ದೇನೆ. 136 00:15:23,808 --> 00:15:25,391 ಸೂರ್ಯ ಬೇಗನೇ ಮುಳುಗುವನು. 137 00:15:25,808 --> 00:15:30,641 ನಿಮ್ಮ ಕರ್ತವ್ಯ ನಿಭಾಯಿಸಿ, ನಾನು ಆಣೆ ಮಾಡ್ತೀನಿ, ಸೂರ್ಯೋದಯವನ್ನು ಮತ್ತೆ ನೋಡ್ತೀರ. 138 00:15:31,850 --> 00:15:33,975 - ನಿಮಗೆ ನಂಬಿಕೆ ಇದೆಯಾ? - ಹೌದು. 139 00:15:35,100 --> 00:15:37,600 - ನಿಮಗೆ ನಂಬಿಕೆ ಇದೆಯಾ? - ಹೌದು! 140 00:15:38,975 --> 00:15:40,391 ನಿಮ್ಮ ಸ್ಥಾನಗಳಿಗೆ ಹಿಂತಿರುಗಿ. 141 00:15:47,141 --> 00:15:48,225 ಮತ್ತೆ ನಾನು? 142 00:15:48,933 --> 00:15:50,016 ಸಾರಾಯಿ ಅಂಗಡಿ. 143 00:15:50,100 --> 00:15:52,433 ಅದು ಗಾಯಾಳು ಮತ್ತು ಮಕ್ಕಳಿಗೆ. ನಾನು ಹೋರಾಡ್ತೀನಿ. 144 00:15:52,516 --> 00:15:54,016 ಹೌದು, ನನಗೆ ಗೊತ್ತು. 145 00:15:54,100 --> 00:15:57,725 ಅದಕ್ಕೆ ನೀನಲ್ಲಿದ್ದು ಹೋರಾಡಲಾಗದವರನ್ನು ಕಾಪಾಡಬೇಕು. 146 00:16:04,641 --> 00:16:05,725 ಬಾ. 147 00:16:11,266 --> 00:16:15,475 ನಾನು ಚಿಕ್ಕವನಿದ್ದಾಗ ನೆನಪಿದೆಯಾ… ನನಗೆ ಕೆಟ್ಟ ಕನಸು ಬೀಳುತ್ತಿತ್ತಲ್ಲ? 148 00:16:16,683 --> 00:16:17,850 ನೆನಪಿದೆ. 149 00:16:19,100 --> 00:16:21,100 ನೀನೇನು ಹೇಳ್ತಿದ್ದೆ ನೆನಪಿದೆಯಾ? 150 00:16:22,475 --> 00:16:24,558 ನನ್ನನ್ನು ಕತ್ತಲಲ್ಲಿ ಹಿಡಿದುಕೊಳ್ಳುತ್ತಿದ್ದೆ. 151 00:16:28,225 --> 00:16:29,850 ಈಗ ನನಗೆ ಅದನ್ನು ಹೇಳುತ್ತೀಯಾ? 152 00:16:32,850 --> 00:16:37,933 "ಅಂತಿಮವಾಗಿ ನೆರಳನ್ನುವುದು ಕಳೆದು ಹೋಗುವ ಒಂದು ಸಣ್ಣ ವಿಚಾರವಷ್ಟೇ. 153 00:16:40,516 --> 00:16:42,891 "ಬೆಳಕು ಮತ್ತು ಉಚ್ಛ ಸೌಂದರ್ಯ 154 00:16:45,016 --> 00:16:47,016 "ಎಂದೆಂದಿಗೂ ಅದರ ನಿಲುಕಿಗೆ ಮೀರಿದ್ದು. 155 00:16:47,933 --> 00:16:49,516 "ಬೆಳಕನ್ನು ಹುಡುಕು… 156 00:16:51,475 --> 00:16:53,850 "ಆಗ ನೆರಳು ನಿನ್ನನ್ನು ಹಿಡಿಯಲಾರದು." 157 00:17:05,183 --> 00:17:06,475 ವಿದಾಯ, ಅಮ್ಮ. 158 00:17:27,433 --> 00:17:28,850 ನೀನು ತಯಾರಾ? 159 00:17:30,058 --> 00:17:33,475 ಇಲ್ಲ. ನೀನು? 160 00:17:49,183 --> 00:17:50,683 ಆಲ್ಫಿರಿನ್ ಬೀಜಗಳು... 161 00:17:54,641 --> 00:17:57,016 ಇದು ಎಲ್ಫ್ಗಳ ಸಂಪ್ರದಾಯ. 162 00:17:57,100 --> 00:18:00,516 ಯುದ್ಧ ಶುರುವಾಗುವ ಮುನ್ನ ಒಂದನ್ನು ಬಿತ್ತು. 163 00:18:05,808 --> 00:18:09,433 ಹೊಸ ಜೀವನ, ಸಾವನ್ನೇ ತಪ್ಪಿಸಿಕೊಳ್ಳುವಂಥದ್ದಾ? 164 00:18:28,225 --> 00:18:31,850 ವಲಾರಿನ ಒಬ್ಬ ದೇವತೆ ಬೆಳೆಯುವ ವಸ್ತುಗಳನ್ನು 165 00:18:34,308 --> 00:18:36,683 ನೋಡಿಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ... 166 00:18:45,183 --> 00:18:46,766 ಮತ್ತು ಅವುಗಳ ಬೆಳೆಸುವವರನ್ನು ಸಹ. 167 00:18:54,516 --> 00:18:55,766 ಮಿಕ್ಕವನ್ನು… 168 00:18:57,016 --> 00:18:59,391 ಯುದ್ಧ ಮುಗಿದ ಮೇಲೆ ಬಿತ್ತೋಣ. 169 00:19:02,891 --> 00:19:04,308 ಒಂದು ಹೊಸ ತೋಟದಲ್ಲಿ. 170 00:19:07,016 --> 00:19:08,350 ನೀನು ಮತ್ತು ನಾನು. 171 00:19:10,725 --> 00:19:12,141 ಮತ್ತು ಥಿಯೋ. 172 00:19:13,600 --> 00:19:14,850 ಜೊತೆಯಾಗಿ. 173 00:19:17,600 --> 00:19:18,850 ಪ್ರಮಾಣ ಮಾಡು. 174 00:21:07,516 --> 00:21:08,683 ಅವರಿಲ್ಲಿದ್ದಾರೆ. 175 00:21:09,641 --> 00:21:10,641 ಅಯ್ಯೋ... 176 00:23:13,558 --> 00:23:15,558 ಪೆದ್ದ ನನ್ನ ಮಕ್ಕಳಿಗೆ ನಾವು ಕಾಣಿಸಲಿಲ್ಲ. 177 00:23:46,350 --> 00:23:47,891 ಬನ್ನಿ! 178 00:23:50,725 --> 00:23:52,433 ಅವರು ಸಾರಾಯಂಗಡಿ ಕಡೆ ಹೋಗ್ತಿದ್ದಾರೆ. 179 00:24:10,391 --> 00:24:13,683 - ಸೌತ್ ಲ್ಯಾಂಡ್ಸಿಗಾಗಿ ಹೋರಾಡಿ! - ಸೌತ್ ಲ್ಯಾಂಡ್ಸಿಗಾಗಿ ಹೋರಾಡಿ! 180 00:27:21,183 --> 00:27:22,683 ಈ ನೆಲ ನಮ್ಮದು! 181 00:27:32,225 --> 00:27:35,641 ಹೆಚ್ಚಿನ ಧೈರ್ಯವನ್ನೇ ತೋರಿದ್ದೀಯ, ಎಲ್ಫ್. ಹೆಚ್ಚಿನ ಧೈರ್ಯ. 182 00:28:19,350 --> 00:28:20,516 ಬ್ರೊನವೀನ್. 183 00:29:10,433 --> 00:29:13,433 ನಾವು ನಮ್ಮವರ ವಿರುದ್ಧವೇ ಹೋರಾಡುತ್ತಿದ್ದೆವು. 184 00:29:16,516 --> 00:29:19,516 ಅವರನ್ನು ಸುಮ್ಮನೆ ಒಳಗೆ ಬಿಟ್ಟುಕೊಂಡೆವು ಅಂದುಕೊಂಡಿರಾ? 185 00:29:21,225 --> 00:29:23,058 ಬಂದ ದಾರಿಗೆ ಸುಂಕ ಕಟ್ಟಲೇಬೇಕು… 186 00:29:25,391 --> 00:29:29,391 ಮತ್ತು ಈಗ ನೀವೆಲ್ಲರೂ ಕಟ್ಟುತ್ತೀರ. 187 00:29:48,141 --> 00:29:49,141 ಟ್ರೆಡ್ವಿಲ್! 188 00:30:12,725 --> 00:30:13,891 ಅಮ್ಮ! 189 00:30:16,516 --> 00:30:18,933 ಎಲ್ಲರೂ, ಭದ್ರಕೋಟೆಯ ಕಡೆಗೆ! 190 00:30:21,433 --> 00:30:23,016 ಹೋಗಿ! 191 00:30:24,100 --> 00:30:25,516 ಸಾರಾಯಂಗಡಿಗೆ! 192 00:30:34,350 --> 00:30:35,350 ಸಾರಾಯಂಗಡಿ! 193 00:30:36,725 --> 00:30:38,308 ಎಲ್ಲರೂ! 194 00:30:41,725 --> 00:30:42,725 ಹೋಗಿ! 195 00:30:52,141 --> 00:30:53,391 ಮೇಜಿನ ಮೇಲೆ! 196 00:30:54,058 --> 00:30:55,225 ಬೇಗ! 197 00:31:09,891 --> 00:31:10,891 ಬೇಗ! 198 00:31:13,975 --> 00:31:15,516 ಅಮ್ಮ. ಅಮ್ಮ. 199 00:31:20,350 --> 00:31:22,016 ಅವರಿಗೆ ಮೊದಲು ಸಹಾಯ ಮಾಡು. 200 00:31:32,433 --> 00:31:33,600 ಇಲ್ಲ. 201 00:31:33,683 --> 00:31:35,183 ನಿಮಗೆ ಸಹಾಯ ಮಾಡುವೆವು. 202 00:31:36,766 --> 00:31:38,016 ಅಮ್ಮ. 203 00:31:38,100 --> 00:31:39,350 ಥಿಯೋ... 204 00:31:41,475 --> 00:31:43,475 ನೀನು ರಕ್ತಸ್ರಾವವನ್ನು ನಿಲ್ಲಿಸಬೇಕು. 205 00:31:43,558 --> 00:31:44,766 ನನಗೆ ಗೊತ್ತಿಲ್ಲ… 206 00:31:44,850 --> 00:31:48,725 ಇದನ್ನು ನೀನು ಮಾಡದಿದ್ದರೆ ನಾನು ಸಾಯುತ್ತೇನೆ. ಅರ್ಥವಾಯಿತಾ? 207 00:31:50,850 --> 00:31:52,141 ಥಿಯೋ. 208 00:32:05,100 --> 00:32:07,308 ಅಮ್ಮ, ತಯಾರಾಗು. 209 00:32:10,058 --> 00:32:11,183 ನನ್ನನ್ನು ಕ್ಷಮಿಸು. 210 00:32:23,933 --> 00:32:25,516 ಗಾಯದ ಮೇಲೆ ಒತ್ತಡ ಹೇರು. 211 00:32:42,475 --> 00:32:43,475 ಸುಡು... 212 00:32:43,850 --> 00:32:46,391 ತಣ್ಣಗಾಗಿದ್ದಾಳೆ. ತುಂಬಾ ರಕ್ತ ಹೋಗಿದೆ. 213 00:32:46,475 --> 00:32:48,141 ಇಲ್ಲ. 214 00:32:48,225 --> 00:32:49,641 "ಸುಡು" ಎಂದಳು. 215 00:32:50,016 --> 00:32:52,975 ಆಲ್ಫಿರಿನ್ ಬೀಜಗಳು. ಗಾಯವನ್ನು ಬೆಂಕಿಯಿಂದ ಮುಚ್ಚಬೇಕು. 216 00:32:53,600 --> 00:32:55,683 ನನಗೆ ಉರಿಯುವ ಸೌದೆಯನ್ನು ತಂದುಕೊಡು. ಬೇಗ! 217 00:33:04,725 --> 00:33:05,933 ಈಗ. 218 00:33:10,850 --> 00:33:11,933 ಈಗ! 219 00:33:16,725 --> 00:33:17,891 ಈಗ ಈ ಕಡೆ. 220 00:33:23,100 --> 00:33:24,183 ಇಡು. 221 00:33:30,975 --> 00:33:32,266 ಇಷ್ಟು ಸಾಕು. 222 00:33:45,891 --> 00:33:47,058 ಬ್ರೊನವೀನ್? 223 00:33:47,891 --> 00:33:49,391 - ಅಮ್ಮ? - ಬ್ರೊನವೀನ್? 224 00:33:49,475 --> 00:33:51,891 ಎದ್ದೇಳು! ಅಮ್ಮ! 225 00:34:32,891 --> 00:34:36,766 ನಾಂಪಟ್! ನಾಂಪಟ್! 226 00:35:53,225 --> 00:35:54,225 ಕೂರು! 227 00:36:31,600 --> 00:36:34,266 ನಾನು ಅರಸುವುದು. 228 00:36:34,350 --> 00:36:36,683 ನನಗೆ ಕೊಡು. 229 00:36:37,350 --> 00:36:39,308 ಅವರನ್ನು ಬಿಡು. 230 00:36:41,725 --> 00:36:43,516 ಯೋಚನೆ ಮಾಡ್ತೀನಿ. 231 00:36:55,558 --> 00:37:00,100 ಅಷ್ಟು ಚಿಕ್ಕ ವಿಷಯಕ್ಕೆ ಅವರನ್ನು ಯಾಕೆ ಬಲಿಕೊಡುತ್ತೀಯಾ? 232 00:37:21,391 --> 00:37:22,808 ಮುಂದಿನದು ಆ ಹೆಂಗಸು. 233 00:37:24,266 --> 00:37:25,350 ಇಲ್ಲ! 234 00:37:31,016 --> 00:37:32,183 - ಇರಿ! - ಥಿಯೋ! 235 00:37:34,308 --> 00:37:35,558 ಅದು ಇಲ್ಲೇ ಕೆಳಗಿದೆ. 236 00:37:37,558 --> 00:37:39,141 ಅದು ಇಲ್ಲೇ ಕೆಳಗಿದೆ. 237 00:37:43,350 --> 00:37:44,516 ಇಲ್ಲ. 238 00:37:55,475 --> 00:37:56,475 ಥಿಯೋ! 239 00:37:57,975 --> 00:37:59,058 ನನ್ನನ್ನು ಕ್ಷಮಿಸಿ. 240 00:38:47,975 --> 00:38:51,808 ವಾಲ್ಡ್ರೆಗ್, ನಿನಗೊಂದು ಕೆಲಸವಿದೆ. 241 00:38:59,600 --> 00:39:01,808 ಅವರೆಲ್ಲರೂ ಸಾಯಬೇಕು. 242 00:40:18,433 --> 00:40:19,475 ಒಂಟಮೋ! 243 00:40:48,850 --> 00:40:50,016 ಹೋಗು. 244 00:41:17,183 --> 00:41:18,433 ಅಪ್ಪಾ! 245 00:41:28,516 --> 00:41:30,016 ಅಪ್ಪಾ! 246 00:41:30,100 --> 00:41:32,141 - ನನಗೇನಾಗಿಲ್ಲ. - ಆದರೆ ನೀನು... 247 00:41:33,225 --> 00:41:34,641 ನನಗೇನಾಗಿಲ್ಲ, ಇಸಿಲ್. 248 00:41:41,100 --> 00:41:42,141 ಸೈನಿಕ. 249 00:41:42,225 --> 00:41:43,225 ಅವರ ಸೇನಾಧಿಪತಿ? 250 00:41:47,808 --> 00:41:49,016 ಅವನ ಬಳಿ ಇರುವ ವಸ್ತು… 251 00:41:49,100 --> 00:41:50,850 ಅವನು ಅದರೊಂದಿಗೆ ತಪ್ಪಿಸಿಕೊಳ್ಳಬಾರದು. 252 00:42:00,558 --> 00:42:01,725 ಯಾರದು? 253 00:42:05,225 --> 00:42:07,016 ನೊರ್ಧರ್ನ್ ಅರ್ಮಿಸ್ ಸೇನಾಧಿಪತಿ. 254 00:42:07,933 --> 00:42:09,350 ಗಲಾಡ್ರಿಯಲ್. 255 00:42:48,225 --> 00:42:50,725 ಬೇಗ ಸಾಗು! 256 00:43:19,850 --> 00:43:20,933 ಹೋಗು! 257 00:44:00,308 --> 00:44:01,725 ನನ್ನ ನೆನಪಾಯಿತಾ? 258 00:44:08,475 --> 00:44:09,475 ಇಲ್ಲ. 259 00:44:23,308 --> 00:44:24,475 ನಿಲ್ಲು! 260 00:44:25,975 --> 00:44:27,308 ನಮಗವನು ಜೀವಂತ ಬೇಕು. 261 00:44:27,850 --> 00:44:29,475 ನನಗವನು ಜೀವಂತ ಬೇಕು. 262 00:44:30,641 --> 00:44:32,391 ಅವನೇನು ಮಾಡಿದ ನಿನಗೆ ಗೊತ್ತಿಲ್ಲ. 263 00:44:35,558 --> 00:44:41,433 ನೀವು ಪ್ರೀತಿಸುವವರನ್ನು ನಾನು ನೋಯಿಸಿದೆನಾ? 264 00:44:45,516 --> 00:44:46,766 ಹೆಂಗಸಾ? 265 00:44:51,058 --> 00:44:54,225 ಅಥವಾ ಮಗುವಾ? 266 00:44:54,308 --> 00:44:55,891 ಬಾಯಿ ಮುಚ್ಚು. 267 00:44:58,308 --> 00:45:01,308 ಹಲ್ಬ್ರ್ಯಾಂಡ್, ಅದನ್ನು ಕೆಳಗೆ ಹಾಕು. 268 00:45:06,141 --> 00:45:09,141 ಉಪ್ಪುನೀರು ಕುಡಿಯುವುದರಿಂದ ದಾಹ ತೀರದು. 269 00:45:27,683 --> 00:45:29,016 ಮತ್ತೆ, ಏನಂತೀಯಾ? 270 00:45:33,350 --> 00:45:34,600 ನನಗೆ ಬೆಟ್ಟಗಳೆಂದರೆ ಇಷ್ಟ. 271 00:45:36,058 --> 00:45:38,558 ಇಷ್ಟರಲ್ಲೇ ಅವುಗಳನ್ನು ಹತ್ತಿರದಿಂದ ನೋಡಲಿದ್ದೀಯ. 272 00:45:39,516 --> 00:45:41,933 ತಪ್ಪಿಸಿಕೊಂಡ ಓರ್ಕ್ಸನ್ನು ಹುಡುಕಲು ಗಲಾಡ್ರಿಯಲ್ 273 00:45:42,016 --> 00:45:44,016 ಹೊಸ ತುಕಡಿಯನ್ನು ತಯಾರುಮಾಡುತ್ತಿದ್ದಾರೆ, 274 00:45:44,100 --> 00:45:46,641 ಮತ್ತು ನಾನು ನಮಗಿಬ್ಬರಿಗೂ ಸ್ಥಾನ ಗಿಟ್ಟಿಸಿದ್ದೇನೆ. 275 00:45:46,725 --> 00:45:47,850 ಮತ್ತೆ ಒಂಟಮೋ? 276 00:45:47,975 --> 00:45:51,433 ನಾನು ಸ್ವಲ್ಪ ಕಾಲ ಇಲ್ಲೇ ಇರಬಹುದು. ಈ ಜನರಿಗೆ ಸಹಾಯವಾಗಲಿ. 277 00:45:51,516 --> 00:45:55,391 - ಒಂದು ವಾರಕ್ಕೆ ಸಾಕಾಗುವಷ್ಟು ಯುದ್ಧ ನೋಡಿದೆಯಾ? - ಒಂದಿಡೀ ಜೀವನಕ್ಕಾಗುವಷ್ಟು. 278 00:45:59,225 --> 00:46:01,808 ಈ ತುಕಡಿಯನ್ನು ಯಾವಾಗ ತಯಾರುಮಾಡಲಿದ್ದಾರೆ? 279 00:46:02,683 --> 00:46:05,683 ಯಾವಾಗ ಅಂತ ಗೊತ್ತಿಲ್ಲ. ಆಕೆ ಅವನ ಕೆಲಸ ಮುಗಿಸೋವರೆಗೂ ಇಲ್ಲ. 280 00:46:10,516 --> 00:46:15,516 ನಾನು ಚಿಕ್ಕವಳಾಗಿದ್ದಾಗ ಮಾರ್ಗೋಥ್ ಎಲ್ಫ್ಗಳನ್ನು ಅಪಹರಿಸುತ್ತಿದ್ದ ಕಥೆಗಳನ್ನು ಕೇಳಿದ್ದೆ. 281 00:46:16,975 --> 00:46:19,808 ಹಿಂಸಿಸಲಾಗಿ. ತಿರುಚಲಾಗಿ. 282 00:46:21,850 --> 00:46:24,516 ಒಂದು ಹೊಸ ಹಾಳಾದ ಜೀವವಾಗಿ ಮಾರ್ಪಡಿಸಲಾಗಿ. 283 00:46:26,558 --> 00:46:28,975 ನೀನೂ ಅವರಲ್ಲೊಬ್ಬನು, ಅಲ್ಲವೇ? 284 00:46:30,725 --> 00:46:32,308 ಮೊರಿಯಾಂಡೋರ್. 285 00:46:33,975 --> 00:46:35,558 ಕಗ್ಗತ್ತಲ ಮಕ್ಕಳು. 286 00:46:36,808 --> 00:46:38,850 ಮೊದಲ ಓರ್ಕ್ಸ್. 287 00:46:39,475 --> 00:46:40,683 ಉರುಕ್. 288 00:46:45,016 --> 00:46:46,433 ನಮ್ಮನ್ನು "ಉರುಕ್" ಎನ್ನಿರಿ. 289 00:46:46,516 --> 00:46:49,975 ಮೊರಿಯಾಂಡೋರ್ ಸಹ ಯಜಮಾನನಿಂದ ಆದೇಶ ಪಡೆಯುತ್ತಾರೆ. 290 00:46:50,058 --> 00:46:51,850 ನನಗೆ ನಿಮ್ಮೆಜಮಾನ ಬೇಕು. 291 00:46:52,600 --> 00:46:53,683 ಎಲ್ಲಿದ್ದಾನೆ ಅವನು? 292 00:46:54,891 --> 00:46:56,225 ಸೌರೊನ್ ಎಲ್ಲಿ? 293 00:47:06,058 --> 00:47:09,016 ಬಹುಶಃ ನಮ್ಮ ಕೈದಿಗಳನ್ನು ನಾವು ಬಿಸಿಲಿಗೆ ಕರೆತರಬೇಕು. 294 00:47:17,516 --> 00:47:19,725 ಮಾರ್ಗೋಥಿನ ಸೋಲಿನ ನಂತರ, 295 00:47:21,475 --> 00:47:24,725 ನೀವು ಸೌರೊನ್ ಎಂದು ಕರೆಯುವವನು... 296 00:47:27,766 --> 00:47:31,558 ಮಿಡ್ಲ್ ಅರ್ಥನ್ನು ಗುಣಪಡಿಸಲು ತೊಡಗಿಕೊಂಡು, 297 00:47:33,725 --> 00:47:38,433 ಅದರ ಹಾಳಾದ ಪ್ರದೇಶಗಳನ್ನು ಕ್ರಮಬದ್ಧವಾಗಿ ಜೊತೆ ಸೇರಿಸಲು ಆರಂಭಿಸಿದ. 298 00:47:41,808 --> 00:47:43,808 ಅವನೊಂದು ಶಕ್ತಿಯನ್ನು ಸೃಷ್ಟಿಸಲು ಬಯಸಿದ, 299 00:47:46,683 --> 00:47:48,350 ರಟ್ಟೆಗಳ ಶಕ್ತಿಯಲ್ಲ... 300 00:47:50,808 --> 00:47:52,391 ರಟ್ಟೆಗಳ ಮೀರಿದ ಶಕ್ತಿ. 301 00:47:53,683 --> 00:47:56,100 ಅಗೋಚರ ಜಗತ್ತಿನ ಶಕ್ತಿ. 302 00:48:00,141 --> 00:48:03,141 ಎಷ್ಟಾಗುತ್ತೋ ಅಷ್ಟು ಮಂದಿಯನ್ನು ಉತ್ತರಕ್ಕೆ ಕರೆದುಕೊಂಡು ಹೋದ. 303 00:48:04,891 --> 00:48:07,891 ಆದರೆ ಅವನೆಷ್ಟೇ ಪ್ರಯತ್ನಿಸಿದರೂ… 304 00:48:09,975 --> 00:48:11,391 ಏನೋ ಒಂದು ಕಾಣೆಯಾಗಿತ್ತು. 305 00:48:18,516 --> 00:48:22,016 ಕ್ಷುದ್ರ ಜ್ಞಾನದ ಒಂದು ಛಾಯೆ 306 00:48:23,100 --> 00:48:27,350 ಅಡಗಿ ಕುಳಿತಿತ್ತು, ಅವನಿಂದಲೂ ಸಹ. 307 00:48:31,350 --> 00:48:34,933 ಅದರ ಅನ್ವೇಷಣೆಯಲ್ಲಿ ಅವನು ಎಷ್ಟು ರಕ್ತ ಚಿಮ್ಮಿಸಿದರೂ ಸಹ. 308 00:48:40,558 --> 00:48:42,058 ನನ್ನ ಕಡೆಯಿಂದ… 309 00:48:44,558 --> 00:48:49,641 ಅವನ ಆಶಯಗಳಿಗಾಗಿ ನನ್ನ ಮಕ್ಕಳನ್ನೇ ಬಲಿ ಕೊಟ್ಟು ಸಾಕಾಯಿತು. 310 00:48:53,475 --> 00:48:55,141 ಅವನನ್ನು ಸೀಳಿ ಬಿಸಾಡಿದೆ. 311 00:48:58,016 --> 00:49:00,266 ಸೌರೊನನ್ನು ಸಾಯಿಸಿದೆ. 312 00:49:00,766 --> 00:49:02,183 ನಾನು ನಿನ್ನನ್ನು ನಂಬಲ್ಲ. 313 00:49:07,058 --> 00:49:10,683 ನಿನ್ನ ಇಡೀ ಸೈನ್ಯಕ್ಕೆ ಆಗಲಾಗದ್ದನ್ನು ಒಬ್ಬ ಉರುಕ್ ಮಾಡಿದ 314 00:49:12,266 --> 00:49:14,433 ಎಂದು ನಿನಗೆ ನಂಬಲಾಗುತ್ತಿಲ್ಲ. 315 00:49:14,850 --> 00:49:18,850 ಈ ಸೈನ್ಯದ ಅಧಿಪತಿ ನೀನೊಬ್ಬನೇ ಎಂದು ನನಗೆ ನಂಬಲಾಗುತ್ತಿಲ್ಲ. 316 00:49:18,933 --> 00:49:21,141 ನನ್ನ ಮಕ್ಕಳಿಗೆ ಯಾವ ಅಧಿಪತಿಯೂ ಇಲ್ಲ. 317 00:49:21,225 --> 00:49:23,516 ಅವರು ಮಕ್ಕಳಲ್ಲ, ಅವರು ಗುಲಾಮರು. 318 00:49:23,600 --> 00:49:28,266 ಆದರೆ ಪ್ರತಿಯೊಬ್ಬರಿಗೂ ಹೆಸರಿದೆ. ಹೃದಯವಿದೆ. 319 00:49:28,350 --> 00:49:31,766 - ಮಾರ್ಗೋಥ್ ಸೃಷ್ಟಿಸಿದ ಹೃದಯ. - ನಾವೆಲ್ಲರೂ ಆ ಒಬ್ಬನ, 320 00:49:31,850 --> 00:49:34,391 ರಹಸ್ಯಾಗ್ನಿಯ ಅಧಿಪತಿಯ ಸೃಷ್ಟಿಗಳೇ, ನಿಮ್ಮ ಹಾಗೆಯೇ. 321 00:49:34,933 --> 00:49:37,683 ಉಸಿರನ್ನು ತೆಗೆದುಕೊಳ್ಳಲು ಅರ್ಹರು, 322 00:49:39,308 --> 00:49:41,058 ನೆಲೆಯನ್ನು ಹೊಂದಲೂ ಅರ್ಹರು. 323 00:49:45,141 --> 00:49:46,225 ಬೇಗನೆ... 324 00:49:48,683 --> 00:49:51,933 ಈ ನೆಲ ನಮ್ಮದಾಗಲಿದೆ. ಆಗ ನಿನಗೆ ಅರ್ಥವಾಗುತ್ತದೆ. 325 00:49:58,850 --> 00:49:59,850 ಇಲ್ಲ. 326 00:50:02,266 --> 00:50:04,100 ನಿಮ್ಮ ಜನಾಂಗವೇ ಒಂದು ತಪ್ಪು. 327 00:50:05,808 --> 00:50:07,225 ತಲೆಬುಡವಿಲ್ಲದ ಸೃಷ್ಟಿ. 328 00:50:09,266 --> 00:50:14,850 ನನಗೆ ಒಂದು ಇಡೀ ಯುಗವೇ ಹಿಡಿದರೂ, ನಿಮ್ಮಲ್ಲಿನ ಒಬ್ಬೊಬ್ಬರನ್ನೂ ಮುಗಿಸದೇ ಬಿಡುವುದಿಲ್ಲ. 329 00:50:17,433 --> 00:50:21,308 ಆದರೆ ನಿನ್ನನ್ನು ಮಾತ್ರ ಉಳಿಸುತ್ತೇನೆ, 330 00:50:22,225 --> 00:50:23,850 ಯಾಕೆಂದರೆ ಒಂದು ದಿನ, 331 00:50:23,933 --> 00:50:26,850 ನಿನ್ನ ವಿಷಕಾರಿ ಹೃದಯದೊಳಗೆ ನನ್ನ ಚೂರಿಯನ್ನು ಇರಿಯುವ ಮುನ್ನ, 332 00:50:28,141 --> 00:50:31,141 ನಿನ್ನೆಲ್ಲಾ ಮಕ್ಕಳೂ ಸತ್ತಿದ್ದಾರೆ 333 00:50:31,225 --> 00:50:33,933 ಮತ್ತು ನಿಮ್ಮ ಜನಾಂಗದ ದರಿದ್ರ ನಿನ್ನೊಂದಿಗೆ ಕೊನೆಯಾಗುವುದು 334 00:50:35,058 --> 00:50:38,058 ಎಂದು ನಿನ್ನ ಚೂಪಾದ ಕಿವಿಯಲ್ಲಿ ಉಸುರಲು ಇಚ್ಚಿಸುತ್ತೇನೆ. 335 00:50:43,016 --> 00:50:46,600 ಕತ್ತಲಿನಿಂದ ಮಾರ್ಪಾಡಾಗಿ ಬದುಕಿರುವ ಎಲ್ಫ್ 336 00:50:46,683 --> 00:50:49,475 ನಾನೊಬ್ಬನೇ ಅಲ್ಲ ಅಂತ ಗೊತ್ತಾಗುತ್ತದೆ. 337 00:50:51,766 --> 00:50:54,266 ಮಾರ್ಗೋಥಿನ ಉತ್ತರಾಧಿಕಾರಿಗಾಗಿ ನಿನ್ನ ಹುಡುಕಾಟ 338 00:50:54,350 --> 00:50:56,600 ಬಹುಶಃ ನಿನ್ನ ದುಷ್ಟತನದಲ್ಲೇ ಕೊನೆಯಾಗಬೇಕಿತ್ತು. 339 00:50:56,683 --> 00:51:01,391 ಬಹುಶಃ ನಿನ್ನನ್ನು ಕೊಲ್ಲುವುದರಿಂದ ಆರಂಭಿಸುವೆನು, ಗುಲಾಮಿ ಓರ್ಕ್. 340 00:51:01,475 --> 00:51:02,641 ಗಲಾಡ್ರಿಯಲ್. 341 00:51:08,558 --> 00:51:09,641 ಉರುಕ್... 342 00:51:37,350 --> 00:51:38,558 ಯಾರು ನೀನು? 343 00:52:18,100 --> 00:52:19,391 ಧನ್ಯವಾದ… 344 00:52:21,141 --> 00:52:22,558 ನನ್ನನ್ನು ತಡೆದಿದ್ದಕ್ಕೆ. 345 00:52:25,766 --> 00:52:27,600 ನನ್ನನ್ನು ಮೊದಲು ತಡೆದಿದ್ದು ನೀನು. 346 00:52:32,475 --> 00:52:34,475 ಅವನು ನಿನಗೆ ಏನೇ ಮಾಡಿದ್ದರೂ, 347 00:52:35,850 --> 00:52:37,850 ನೀನೇನೇ ಮಾಡಿದ್ದರೂ… 348 00:52:41,558 --> 00:52:43,225 ಅದರಿಂದ ಮುಕ್ತನಾಗು. 349 00:52:46,641 --> 00:52:48,641 ಆಗಬಹುದೆಂದು ನಾನೆಂದೂ ನಂಬಿರಲಿಲ್ಲ… 350 00:52:55,058 --> 00:52:56,475 ಇಂದಿನವರೆಗೂ. 351 00:53:01,933 --> 00:53:04,058 ನಿನ್ನ ಬದಿಯಲ್ಲಿ ಹೋರಾಡುತ್ತಾ, ನಾನು… 352 00:53:06,266 --> 00:53:07,516 ನನಗನಿಸಿದ್ದು… 353 00:53:10,225 --> 00:53:12,641 ಆ ಒಂದು ಭಾವನೆಯನ್ನು ಸದಾ ಕಾಲ ಹಿಡಿದಿಟ್ಟುಕೊಂಡರೆ, 354 00:53:14,100 --> 00:53:16,225 ಯಾವಾಗಲೂ ನನ್ನೊಂದಿಗೇ ಇರಿಸಿಕೊಂಡು, 355 00:53:18,016 --> 00:53:22,600 ನನ್ನ ಜೀವದ ಜೊತೆ ಬಂಧಿಸಿದರೆ, ಆಗ ನಾನು... 356 00:53:26,516 --> 00:53:27,933 ನನಗೂ ಹಾಗನ್ನಿಸಿತು. 357 00:53:40,641 --> 00:53:45,058 ಲಾರ್ಡ್ ಹಲ್ಬ್ರ್ಯಾಂಡ್. ಮಹಾರಾಣಿ ರೀಜೆಂಟ್ ನಿಮ್ಮನ್ನು ಕಾಣಬಯಸುತ್ತಾರೆ. 358 00:54:41,891 --> 00:54:42,891 ಮಹಾರಾಣಿ ರೀಜೆಂಟ್. 359 00:54:48,391 --> 00:54:52,891 ನಿಮಗೆ ನಾನು ಋಣಿ… ನಿಮ್ಮಿಂದ ನಮ್ಮ ಜನ ಜೀವಂತವಾಗಿದ್ದಾರೆ. 360 00:54:52,975 --> 00:54:56,391 ನನಗೆ ತಿಳಿದಿರುವ ಹಾಗೆ ಅವರು ನಿನ್ನಿಂದ ಬದುಕಿದ್ದಾರೆ. 361 00:54:56,975 --> 00:54:59,058 ನಾನೆಂದೂ ಹೊರಲು ಬಯಸದ ಭಾರ. 362 00:55:01,808 --> 00:55:03,808 ಕೆಲವೇ ಕೆಲವು ಅದ್ಭುತ ನಾಯಕರು ಹೊರಬಲ್ಲರು. 363 00:55:09,016 --> 00:55:12,475 ಅದನ್ನು ಹೊತ್ತು ನಿನಗೆ ಸ್ವಲ್ಪ ವಿಶ್ರಾಂತಿ ಬೇಕಿದ್ದರೆ, 364 00:55:13,683 --> 00:55:15,350 ನಾನು ನಿನಗೆ ಸಹಾಯವಾಗಬಲ್ಲೆ. 365 00:55:16,641 --> 00:55:18,641 ನನ್ನನ್ನು ಕರೆದಿರಾ, ಮಹಾರಾಣಿ? 366 00:55:19,891 --> 00:55:21,141 ಬ್ರೊನವೀನ್... 367 00:55:22,558 --> 00:55:24,391 ಇವರು ಲಾರ್ಡ್ ಹಲ್ಬ್ರ್ಯಾಂಡ್. 368 00:55:36,933 --> 00:55:38,100 ಬ್ರೊನವೀನ್. 369 00:55:40,225 --> 00:55:44,641 ಇದು ನಿಜವೇ? ನಮಗೆ ಸಿಗಲಿರುವ ರಾಜ ನೀವೇನಾ? 370 00:55:55,641 --> 00:55:56,725 ಹೌದು. 371 00:56:02,183 --> 00:56:03,266 ಜೈಕಾರ ಹಾಕಿ! 372 00:56:04,350 --> 00:56:09,225 ಸೌತ್ ಲ್ಯಾಂಡ್ಸಿನ ನಿಜವಾದ ರಾಜನಿಗೆ ಜಯವಾಗಲಿ! 373 00:56:09,308 --> 00:56:13,766 ಸೌತ್ ಲ್ಯಾಂಡ್ಸಿನ ನಿಜವಾದ ರಾಜನಿಗೆ ಜಯವಾಗಲಿ! 374 00:56:22,891 --> 00:56:26,058 ಈ ಪ್ರದೇಶಗಳ ಜನರು ಈ ಕ್ಷಣಕ್ಕಾಗಿ ಬಹಳ ಕಾಲದಿಂದ ಕಾದಿದ್ದಾರೆ. 375 00:56:26,850 --> 00:56:29,058 ಎಲ್ಫ್ಗಳು ಕಾದಿರುವಷ್ಟು ಕಾಲವೇನಿಲ್ಲ. 376 00:57:04,808 --> 00:57:06,308 ನಿನ್ನನ್ನು ನೀನೇ ಹಿಂಸಿಸಬೇಡ. 377 00:57:11,266 --> 00:57:13,850 ಬೇರೆಯವರು ನಿನ್ನ ಸ್ಥಾನದಲ್ಲಿದ್ದಿದ್ರೆ ಅದನ್ನೇ ಮಾಡೋರು. 378 00:57:20,683 --> 00:57:22,266 ನಿನಗೆ ಅರ್ಥ ಆಗ್ತಿಲ್ಲ. 379 00:57:24,933 --> 00:57:28,141 ನನಗೆ ಪಶ್ಚಾತ್ತಾಪವಷ್ಟೇ ಆಗುತ್ತಿಲ್ಲ. 380 00:57:31,808 --> 00:57:33,225 ಇದು ನಷ್ಟ. 381 00:57:35,891 --> 00:57:37,058 ನಷ್ಟ? 382 00:57:42,225 --> 00:57:44,058 ಅದು ನನ್ನ ಕೈಯಲ್ಲಿದ್ದಾಗ, 383 00:57:46,350 --> 00:57:47,516 ನನಗೆ… 384 00:57:51,683 --> 00:57:52,933 ಶಕ್ತಿಶಾಲಿಯಂತೆ ಅನಿಸಿತು. 385 00:57:57,058 --> 00:57:58,808 ಹಾಗಿದ್ದರೆ ಅದರಿಂದ ದೂರ ಆಗು. 386 00:58:01,058 --> 00:58:02,558 ಶಾಶ್ವತವಾಗಿ. 387 00:58:03,183 --> 00:58:04,350 ಹೇಗೆ? 388 00:58:07,308 --> 00:58:08,641 ಅದನ್ನು ನ್ಯೂಮೆನೊರಿಗೆ ಕೊಡು. 389 00:58:09,683 --> 00:58:12,183 ಅವರ ತವರಿಗೆ ಮರಳುವಾಗ ಸಮುದ್ರಕ್ಕೆಸೆಯಲು. 390 00:59:45,183 --> 00:59:47,391 ಆರಾಮ್. ಬೆರೆಕ್, ಆರಾಮಾಗಿರು. 391 00:59:48,225 --> 00:59:50,808 ಸ್ವಲ್ಪ ತರಚಿದೆ ಅಷ್ಟೇ. ಆರಾಮಾಗಿದ್ದೀಯಾ. 392 00:59:50,891 --> 00:59:53,725 ಹೇ... ಬೆರೆಕ್. 393 00:59:55,516 --> 00:59:56,600 ಜಾಗ್ರತೆ. 394 01:00:08,225 --> 01:00:09,766 ಅದನ್ನು ಹೇಗೆ ಮಾಡಿದೆ? 395 01:00:09,850 --> 01:00:12,308 ಅವನ ಚಿಂತೆ ತನ್ನ ನೋವಿನದಲ್ಲ... 396 01:00:13,475 --> 01:00:14,808 ಬದಲಾಗಿ ತನ್ನ ಸವಾರನದ್ದು. 397 01:00:14,891 --> 01:00:16,308 ನನಗೆ ಯಾವ ನೋವೂ ಇಲ್ಲ. 398 01:00:18,975 --> 01:00:21,641 ವೆಸ್ಟರ್ನೆಸ್ಸಿನ ಕುದುರೆಯೊಂದು ಯುದ್ಧದೊಳಕ್ಕೆ ನುಗ್ಗಿದಾಗ 399 01:00:23,766 --> 01:00:27,266 ತನ್ನ ಸವಾರನಾದ ಸೈನಿಕನ ಜೊತೆ ಒಂದು ಮುರಿಯಲಾರದ ಬಂಧವನ್ನು ಸೃಷ್ಟಿಸುತ್ತದೆ. 400 01:00:28,100 --> 01:00:30,225 ಕಾಲ ಕಳೆದಂತೆ ಅವರಿಬ್ಬರೂ ಒಂದಾಗುತ್ತಾರೆ. 401 01:00:30,308 --> 01:00:33,933 ಒಬ್ಬರ ಮನಸ್ಸಿನಲ್ಲಿ ಏನಿದೆ ಅಂತ ಇನ್ನೊಬ್ಬರು ತಿಳಿಯುವಷ್ಟರ ಮಟ್ಟಿಗೆ. 402 01:00:34,016 --> 01:00:36,391 - ನಿನಗೆ ಅವನ ಭಾವನೆ ಗೊತ್ತಾಗುತ್ತಾ? - ಇಲ್ಲ. 403 01:00:37,600 --> 01:00:38,766 ಅವನಿಗೆ ನಿನ್ನವು ಗೊತ್ತು. 404 01:00:42,266 --> 01:00:44,016 ಇದನ್ನೆಲ್ಲಾ ಎಲ್ಲಿಂದ ಕಲಿತೆ? 405 01:00:46,558 --> 01:00:47,975 ನಿನ್ನ ತಾಯಿಯಿಂದ. 406 01:00:57,558 --> 01:00:59,058 ನನಗೂ ಹೇಳಿಕೊಡುವೆಯಾ? 407 01:01:38,308 --> 01:01:43,850 ಊಡೂನ್... 408 01:03:26,100 --> 01:03:27,183 ರಕ್ಷಣೆ ಪಡೆಯಿರಿ! 409 01:03:30,850 --> 01:03:31,850 ರಾಣಿಯವರು! 410 01:03:36,850 --> 01:03:37,850 ಬೆರೆಕ್! 411 01:03:40,725 --> 01:03:41,891 ವಲಂಡೀಲ್! 412 01:04:04,683 --> 01:04:05,891 ಗೋಡೆಯ ಮೇಲೆ! 413 01:04:05,975 --> 01:04:08,350 - ಥಿಯೋ! - ಥಿಯೋ! 414 01:06:24,516 --> 01:06:26,516 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 415 01:06:26,600 --> 01:06:28,600 ಸೃಜನಾತ್ಮಕ ಮೇಲ್ವಿಚಾರಕ: ಮೌರಿಯಾ. ಸ್. ಅರವಿಂದ್