1 00:00:12,520 --> 00:00:13.520 ಈ ಸರಣಿಯ ಕತೆ ಮತ್ತು ಪಾತ್ರಗಳು ಕಾಲ್ಪನಿಕ ಮತ್ತು ಯಾವುದೇ ವ್ಯಕ್ತಿಗೂ ಸಂಬಂಧಿಸಿರುವುದಿಲ್ಲ. 2 00:00:13,600 --> 00:00:14.600 ಈ ಸರಣಿಯಲ್ಲಿ ಕಥೆಗೆ ಪೂರಕವಾಗುವಂಥ ಕೆಟ್ಟ ಭಾಷೆ ಮತ್ತು ಪ್ರಣಯದ ದೃಶ್ಯಗಳು ಇವೆ. 3 00:00:14,680 --> 00:00:15.680 ಯಾವುದೇ ವ್ಯಕ್ತಿ, ಜಾತಿ, ಸಮಾಜ, ಸಂಸ್ಥೆಯ ಅವಮಾನ ಮಾಡುವುದು ಇದರ ಉದ್ದೇಶವಲ್ಲ. 4 00:00:15,760 --> 00:00:16.720 ಯಾವುದೇ ತರದ ಮಾದಕ ವಸ್ತು, ಮದ್ಯ, ತಂಬಾಕಿನ ವಸ್ತುಗಳು, ಅಥವಾ ಮಾಟ, ಮಂತ್ರ, ತಂತ್ರ, 5 00:00:16,840 --> 00:00:17.840 ಕ್ಷುದ್ರವಿದ್ಯೆ ಸಂಬಂಧಿತ ಆಚರಣೆಗಳು, ಅಥವಾ ಮೂಢನಂಬಿಕೆಗಳನ್ನು ಈ ಸರಣಿಯು ಅಂಗೀಕರಿಸುವುದಿಲ್ಲ. 6 00:00:17,920 --> 00:00:18.920 ಈ ಸರಣಿಯ ಚಿತ್ರೀಕರಣದಲ್ಲಿ ಯಾವುದೇ ವ್ಯಕ್ತಿ ಅಥವಾ ಪ್ರಾಣಿಗೆ ಹಾನಿಯಾಗಿರುವುದಿಲ್ಲ. 7 00:00:19,000 --> 00:00:19.960 ಸರಣಿಯ ಅಭಿಪ್ರಾಯಗಳನ್ನು ಅಮೇಜಾನ್ ಅಂಗೀಕರಿಸದು. ವಿಷಯ ಸೂಕ್ಷ್ಮದ್ದು. ನೋಡುಗರ ವಿವೇಚನೆ ಅನುಸರಿಸಿ. 8 00:01:52,000 --> 00:01:57.000 ಸುಳಲ್ - The Vortex 9 00:04:20,120 --> 00:04:21.920 ಖೋ ಖೋ ಫೈನಲ್ಸ್ ಆರ್ಸಿ 18 - ಎಂಎಫ್ಸಿ 16 10 00:07:05,760 --> 00:07:08.040 ಅವನಿಗೆ ನಾನ್ಯಾರು ಅಂತ ಗೊತ್ತಿಲ್ಲ... 11 00:07:21,680 --> 00:07:23.920 -ಮುಗೀತು ನಮ್ ಕತೆ! -ನಾನ್ಯಾರು ಅಂತ ಅವನಿಗೆ.. 12 00:07:48,360 --> 00:07:50.440 ಏಯ್, ಎಲ್ಲಿ ಹೋಗಿ ಸತ್ತಿದ್ಯೋ? 13 00:07:54,240 --> 00:07:55.800 ಆ ಪೋಲೀಸವನನ್ನ ಯಾಕೋ ಹೊಡೆದೆ? 14 00:08:03,160 --> 00:08:07.280 ಯಾರನ್ನಾದರೂ ಹೊಡೆದರೆ ಪೊಲೀಸ್ ಹುಡುಕಿಕೊಂಡು ಬರ್ತಾರೆ. 15 00:08:12,480 --> 00:08:16.120 -ಏನೋ ಬೇಕು ನಿಂಗೆ? -ಮುಂದಿನ ಸಾಲಲ್ಲಿರೋ ಹುಡುಗಿ ಬೇಕು. 16 00:08:20,760 --> 00:08:22.880 ನಾವದನ್ನ ತಡೆಯಬೇಕು. 17 00:08:25,760 --> 00:08:27.440 ಯಾರಿಗೂ ಹೆದರಬೇಡ. 18 00:08:28,080 --> 00:08:30.320 ಇಲ್ಲಿ ನಿನಗಿಂತ ಬಲಶಾಲಿ ಯಾರೂ ಇಲ್ಲ. 19 00:08:31,360 --> 00:08:35.160 ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಶಕ್ತಿ ಯಾವುದೂ ಇಲ್ಲ. 20 00:39:05,520 --> 00:39:07.480 ನನ್ನ ಅಮ್ಮ ಸೂಪರ್ ಸ್ಟಾರ್ 21 00:40:37,480 --> 00:40:40.280 {an8}ದಿನ 4: ಮಸಣದ ಕೊಳ್ಳೆ ದೇವತೆಯ ವಿಸರ್ಜನೆ