1 00:00:06,549 --> 00:00:08,634 ನಡೆದ ಕಥೆ ಸ್ಟಾರ್ ಟ್ರೆಕ್: ಪಿಕಾರ್ಡ್... 2 00:00:09,176 --> 00:00:11,262 ಪುರಾತನವಾದರೂ, ಒಳ್ಳೆ ಕಟ್ಟುಮಸ್ತಾಗಿದ್ದೀಯ. 3 00:00:11,345 --> 00:00:15,099 ಆ ಮೆದುಳಿನ ಪರೈಟಲ್ ಲಾಬ್ ನಲ್ಲಿ ಇರುವ ಅಸಹಜತೆ ಒಂದು ಬಿಟ್ಟು. 4 00:00:16,559 --> 00:00:18,686 ಇಂಡೆಕ್ಸ್, ಈ ಕಲಾಕೃತಿಯನ್ನು ಗುರುತಿಸು. 5 00:00:18,769 --> 00:00:21,689 ಈ ಕಲಾಕೃತಿಯ ಹೆಸರು ಡಾಟರ್. 6 00:00:21,772 --> 00:00:25,860 ಮ್ಯಾಡಾಕ್ಸ್ ನ ತತ್ವದ ಪ್ರಕಾರ, ಡಾಟಾನ ಪೂರ್ತಿ ಕೋಡ್, ಅವನ ನೆನಪುಗಳ ಸಹಿತ, 7 00:00:25,943 --> 00:00:28,487 ಕೇವಲ ಒಂದು ಪಾಸಿಟ್ರಾನಿಕ್ ನ್ಯೂರಾನ್ ಇಂದ ಪುನಃ ಸೃಷ್ಟಿಸಬಹುದು. 8 00:00:28,571 --> 00:00:33,451 ನೀನು ಪ್ರೀತಿಯಿಂದ ಹಾಗೂ ಎಚ್ಚರದಿಂದ ಸೃಷ್ಟಿಸಿರುವ ಜೀವಿ. 9 00:00:33,534 --> 00:00:35,578 ನನಗೆ ನಾನು ನಿಜವಲ್ಲ ಅಂತ ಹೇಳುತ್ತಿದ್ದೀಯ. 10 00:00:35,661 --> 00:00:37,496 ನೀನು ಯಾವ ಸಹೋದರಿ? 11 00:00:37,580 --> 00:00:39,790 ಜಾಟ್ ವಾಷ್ ನ ಕಾರ್ಯಾಚರಣೆಯ ಹೃದಯದಲ್ಲಿ ಇದದ್ದೇ 12 00:00:39,874 --> 00:00:45,171 ಎಲ್ಲಾ ಕೃತ್ರಿಮ ಜೀವಿಗಳೆಡೆಗಿನ ದ್ವೇಷ ಹಾಗೂ ಭಯ ಹಾಗೂ ಶುದ್ಧ ಜುಗುಪ್ಸೆ. 13 00:00:45,671 --> 00:00:47,047 ನೀನು ಯಾರು ಅಂತ ನನಗೆ ಗೊತ್ತು. 14 00:00:47,131 --> 00:00:48,549 ನೀನು ಡೇಸ್ಟ್ರಾಯರ್! 15 00:00:49,049 --> 00:00:50,718 ಧನ್ಯವಾದಗಳು, ವಿಲ್, 16 00:00:50,801 --> 00:00:53,596 ನನ್ನನ್ನು ಇದರಿಂದ ಹೊರಗೆ ಎಳೆಯೋ ಪ್ರಯತ್ನ ಮಾಡದೆ ಇರುವುದಕ್ಕೆ. 17 00:00:53,679 --> 00:00:55,097 ನನ್ನ ನಂಬು, ನನಗೆ ಗೊತ್ತು. 18 00:00:55,181 --> 00:01:00,853 ರೋಮೂಲನ್ನರು ಅವರ ಗೂಢಚಾರಿಯನ್ನು ಕಳಿಸಿದರು, ಓಹ್ ಎಂಬ ಅರ್ಧ ರೋಮೂಲನ್ ವಲ್ಕನ್. 19 00:01:00,936 --> 00:01:03,397 ಪಿಕಾರ್ಡ್ ಅನ್ನು ನಾನು ನೋಡಿಕೊಳ್ಳುತ್ತೇನೆ. 20 00:01:03,481 --> 00:01:06,734 ಒಂಬತ್ತು ವರ್ಷಗಳ ಮುಂಚೆ, ಸ್ಟಾರ್ ಫ್ಲೀಟ್ ವಾಹನವೊಂದು 21 00:01:06,817 --> 00:01:09,570 ವಿಚಿತ್ರವಾದ ಹೊಸ ಪ್ರಪಂಚದ ಎರಡು ರಾಯಭಾರಿಗಳನ್ನು ಭೇಟಿಮಾಡಿತು. 22 00:01:09,653 --> 00:01:14,408 ಅಂದಿನಿಂದ ಜಾಟ್ ವಾಷ್ ಆ ಪ್ರಪಂಚಕ್ಕಾಗಿ ಹುಡುಕುತ್ತಿದ್ದಾನೆ . 23 00:01:14,492 --> 00:01:16,494 ಅದು ಈಗ ನನ್ನಿಂದ ಅವರಿಗೆ ಸಿಕ್ಕಿದೆ. 24 00:01:17,495 --> 00:01:19,997 ಗುಲಿಯನ್ ವ್ಯವಸ್ಥೆ, ನಾಲ್ಕನೇ ಗ್ರಹ. 25 00:01:21,999 --> 00:01:23,125 ನಾನು ಮನೆಗೆ ಬಂದೆ. 26 00:01:23,209 --> 00:01:24,293 ಸುಸ್ವಾಗತ, ಎಲ್ಲಾರಿಗೂ. 27 00:01:24,376 --> 00:01:26,420 ಡಾ. ಆಲ್ಟನ್ ಇನಿಗೋ ಸೂನ್ಗ್. 28 00:01:26,504 --> 00:01:28,214 ನನ್ನ ಮುಖ ಪರಿಚಿತವಾಗಿ ಕಾಣುತ್ತಿರಬೇಕಲ್ಲ? 29 00:01:28,297 --> 00:01:31,759 ನಾನು ತ್ಯಾಗದ ಹಿಂದಿರುವ ತರ್ಕವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. 30 00:01:32,593 --> 00:01:34,220 ನನಗೆ ಅದು ಕೇಳಿದರೆ ಇಷ್ಟವಾಗುತ್ತಿಲ್ಲ. 31 00:01:38,390 --> 00:01:42,561 ಸ್ಟಾರ್ ಫ್ಲೀಟ್ ಕಮಾಂಡ್, ಇಲ್ಲಿ ಪ್ರಥಮ ಸಂಪರ್ಕದ ಪರಿಸ್ಥಿತಿ ಎದುರಾಗಿದೆ. 32 00:01:42,645 --> 00:01:44,980 ಫೆಡರೇಷನ್ ನನ್ನ ಮಾತು ಕೇಳುತ್ತದೆ. 33 00:01:45,064 --> 00:01:48,442 ಮಾರ್ಸ್ ಮೇಲೆ ದಾಳಿ ಮಾಡಿದ ನಂತರ ಅವನ ಮಾತು ಕೇಳಲಿಲ್ಲ. 34 00:01:48,526 --> 00:01:49,777 ಇವಾಗ ಅವನನ್ನು ನಂಬುವುದಿಲ್ಲ. 35 00:01:49,860 --> 00:01:51,779 ನನ್ನ ಮಿದುಳಿನಿಂದ ನಿನ್ನ ಮಿದುಳಿಗೆ. 36 00:01:51,862 --> 00:01:53,447 ನನ್ನ ಯೋಚನೆಗಳಿಂದ ನಿನ್ನ ಯೋಚನೆಗಳಿಗೆ. 37 00:01:56,534 --> 00:01:57,618 ಅದ್ಭುತ. 38 00:01:57,701 --> 00:02:00,204 ಮೇಲೆಲ್ಲೋ ಒಂದು ರೀತಿಯ ಉನ್ನತ ಕೃತ್ರಿಮ ಜೀವಿಗಳಿದ್ದಾರೆ. 39 00:02:00,287 --> 00:02:01,914 ಡಾ. ಸೂನ್ಗ್ ಹಾಗೂ ನಾನು ಅವರನ್ನು ಸಂಪರ್ಕಿಸಲು 40 00:02:01,997 --> 00:02:03,707 ಸರಿಹೋಗುವ ದಿಕ್ಸೂಚಿಯನ್ನು ತಯಾರಿಸಿದ್ದೇವೆ. 41 00:02:03,791 --> 00:02:05,251 ಅವರ ದೃಷ್ಟಿಯಲ್ಲಿ, ನಾವು ರಾಕ್ಷಸರು. 42 00:02:05,334 --> 00:02:07,461 ಒಂದು ತಾಯಿ ತನ್ನ ಮಕ್ಕಳಿಗಾಗಿ ಸಾಯುತ್ತಾಳೆ. 43 00:02:07,545 --> 00:02:09,380 - ನೀನು? - ಹೌದು. 44 00:02:09,463 --> 00:02:12,591 ಅವರ ಉದ್ದೇಶ ಮುಂದುವರೆದ ಕೃತ್ರಿಮ ಜೀವಿಗಳನ್ನು ಹುಡುಕುವುದು 45 00:02:12,675 --> 00:02:15,803 ಹಾಗೂ ನೈಸರ್ಗಿಕರ ದಬ್ಬಾಳಿಕೆಯಿಂದ ಅವರನ್ನು ಕಾಪಾಡುವುದು. 46 00:02:15,886 --> 00:02:19,431 - ನೀನು ಕೊನೆಗೂ ಡೇಸ್ಟ್ರಾಯರ್ ಆಗುತ್ತಿಯ. - ಅವನ್ನು ಕರೆದುಕೊಂಡು ಹೋಗಿ. 47 00:03:02,933 --> 00:03:04,768 ಎಕ್ಸ್. ಬಿಗಳು ಸತ್ತರೇನೇ ವಾಸಿ ಅನ್ನುತಿಯ? 48 00:03:07,354 --> 00:03:09,565 ಅವರನ್ನು ಎಲ್ಲಾರು ದ್ವೇಷಿಸುತ್ತಾರೆ. ಅವರಿಗೆ ಯಾವುದೇ ಮನೆ ಇಲ್ಲ. 49 00:03:10,482 --> 00:03:11,609 ಅವರಿಗೆ ಸ್ವಸ್ಥಳ ಅಂತ ಯಾವುದೂ ಇಲ್ಲ. 50 00:03:12,359 --> 00:03:13,485 ನಾನು ಸತ್ತರೆ ವಾಸಿ ಅಂತಿಯಾ? 51 00:03:16,488 --> 00:03:17,907 ನಾನು ಸಹ ಎಕ್ಸ್ ಬಿ. 52 00:03:17,990 --> 00:03:20,034 ನನಗೆ ಮನೆಯಿಲ್ಲ. ನಾನು ಎಲ್ಲಿಗೂ ಹೊಂದುವುದಿಲ್ಲ. 53 00:03:22,453 --> 00:03:25,539 ನನ್ನ ತಲೆಗೆ ನಾನೇ ಫೆಸರ್ ಇಟ್ಟುಕೊಂಡು ಮುಗಿಸಿಬಿಟ್ಟರೆ ಒಳ್ಳೆಯದಲ್ಲವಾ? 54 00:03:26,582 --> 00:03:27,666 ಏಕೆಂದರೆ... 55 00:03:28,834 --> 00:03:30,044 ನಾನು ನಿನ್ನನ್ನ ನೆನಪಿಸಿಕೊಳ್ಳುತ್ತೇನೆ. 56 00:04:11,710 --> 00:04:12,878 ಅಂದರೆ... 57 00:04:14,588 --> 00:04:16,382 - ಅವರನ್ನ ಹುಡುಕಿದೆಯಾ? - ಹೌದು, ಅವರೆಲ್ಲಾ ಇಲ್ಲೇ ಇದ್ದಾರೆ. 58 00:04:17,591 --> 00:04:18,801 ಅವರಲ್ಲಿ ಯಾರ ಜೊತೆಯಾದರು ಮಲಗಿದ್ದಿಯಾ? 59 00:04:18,884 --> 00:04:19,969 ಇನ್ನು ಇಲ್ಲ. 60 00:04:20,052 --> 00:04:21,470 - ಕೊಂದಿರುವೆಯ? - ಒಬ್ಬರನ್ನ. 61 00:04:23,222 --> 00:04:24,890 ಸರಿ, ಅದನ್ನ ಪ್ರಗತಿ ಎನ್ನಬಹುದು. 62 00:04:26,642 --> 00:04:28,185 ಬಂದು ನನ್ನ ಅಡಗೋ ಜಾಗ ನೋಡುಬಾ. 63 00:04:29,436 --> 00:04:31,397 ಸಮುದ್ರ ತೀರ, ಅಪ್ಪಳಿಸುವ ಅಲೆಗಳು. 64 00:04:31,981 --> 00:04:33,107 ನಿನಗೆ ಇಷ್ಟವಾಗುತ್ತದೆ. 65 00:05:02,594 --> 00:05:04,138 ಅದೃಷ್ಟವಂತ ನೀನು. 66 00:05:16,025 --> 00:05:18,027 ನನಗೆ ನೀನು ಚೆನ್ನಾಗಿರುವೆಯಾ ಅಂತ ನೋಡಬೇಕಿತ್ತು ಅಷ್ಟೇ. 67 00:05:18,777 --> 00:05:20,904 ನನ್ನ ಬಿಡುಗಡೆ ಗೊಳಿಸಿದರೆ ಚೆನ್ನಾಗಿರುತ್ತೇನೆ. 68 00:05:21,447 --> 00:05:25,117 ಪಿಕಾರ್ಡ್, ಇದನ್ನ ನಮ್ಮ ದೃಷ್ಟಿಕೋನದಲ್ಲಿ ನೋಡುವ ಪ್ರಯತ್ನ ಮಾಡು. 69 00:05:25,826 --> 00:05:27,119 ನಾವು ಬದುಕುತ್ತೇವೆಯೇ ನೀನೇ ನಿರ್ಣಯಿಸುತ್ತಿಯ. 70 00:05:27,202 --> 00:05:28,454 ನಾವು ಸಾಯುವುದನ್ನು ನೀನೇ ನಿರ್ಣಯಿಸುತ್ತಿಯ. 71 00:05:28,871 --> 00:05:30,122 ನೀನು ನಿರ್ಣಯಿಸುತ್ತೀಯ. 72 00:05:30,205 --> 00:05:31,915 ನಮಗೆ ಬೇರೆ ಆಯ್ಕೆ ಇಲ್ಲ. 73 00:05:31,999 --> 00:05:34,585 ನೀವು ನೈಸರ್ಗಿಕರು ನಮಗೆ ಎಂದೂ ಸಹ ಆಯ್ಕೆ ಕೊಟ್ಟಿಲ್ಲ. 74 00:05:38,088 --> 00:05:44,094 ನಿಮಗೆ ಆಯ್ಕೆ ಇಲ್ಲ ಎಂದು ಹೇಳುವುದು ಕಲ್ಪನಾ ಶಕ್ತಿಯ ವೈಫಲ್ಯವಷ್ಟೇ 75 00:05:45,262 --> 00:05:47,097 ದಯವಿಟ್ಟು, 76 00:05:47,181 --> 00:05:51,977 ರೋಮೂಲನ್ನರು ಹೆದರಿರುವ ರಾಕ್ಷಸರಾಗಿ ನಿಮ್ಮನ್ನು ಬದಲಾಯಿಸಲು ಬಿಡಬೇಡಿ. 77 00:05:52,061 --> 00:05:53,937 ಅವರನ್ನು ತಡಿ, ಸೋಜಿ. 78 00:05:54,021 --> 00:05:55,773 ಆ ದಿಕ್ಸೂಚಿಯನ್ನು ಕಟ್ಟುವುದು ನಿಲ್ಲಿಸು. 79 00:05:55,856 --> 00:05:57,649 ಅದನ್ನು ಈಗಲೇ ಖೈದು ಮಾಡು. 80 00:05:57,733 --> 00:06:02,321 ನೀವು ಕರೆಯಲು ಪ್ರಯತ್ನಿಸುತ್ತಿರುವ ಜೀವಿಗಳು ನಿಮಗೆ ಮೋಕ್ಷವನ್ನು ಕೊಡಬಹುದು... 81 00:06:03,322 --> 00:06:06,325 ಆದರೆ ನಮ್ಮನ್ನು ಸರ್ವನಾಶ ಮಾಡುತ್ತಾರೆ. 82 00:07:27,906 --> 00:07:31,910 ಸ್ಟಾರ್ ಟ್ರೆಕ್ ಪಿಕಾರ್ಡ್ 83 00:07:55,767 --> 00:08:00,272 ನೀನು ಆ ಗ್ರೆನೇಡ್ ಗಳನ್ನು ಬಳಸಿ ಹೂವುಗಳನ್ನು ನಾಶಮಾಡುವೆ ಎಂದು ಹೇಳುತ್ತಿದ್ದೀಯ? 84 00:08:01,899 --> 00:08:04,193 ದೋಣಿಗಳನ್ನು ನಾಶ ಮಾಡುವ, ಹಾರಾಡುವ ಹುವ್ವುಗಳು. 85 00:08:04,693 --> 00:08:06,111 ಇಲ್ಲ, ಈ ಬಾರಿಯಲ್ಲ. 86 00:08:06,195 --> 00:08:08,071 ನಾನು ಗೂಡಿನಿಂದ ಹೊರಗೆ ಬಂದೆ. ಮತ್ತೆ ಒಳಗೆ ಹೋಗಬಲ್ಲೆ. 87 00:08:08,155 --> 00:08:10,657 ನೀನು ಇಲ್ಲೇ ಇದ್ದು ಆಯುಧಗಳ ವ್ಯವಸ್ಥೆಯನ್ನು ಮತ್ತೆ ಸಕ್ರಿಯಗೊಳಿಸಬೇಕು. 88 00:08:11,325 --> 00:08:13,327 ನಮ್ಮ ತಂದೆ ತಾಯಿ ಇದಕ್ಕಾಗಿ ಸತ್ತರು ನರೆಕ್. 89 00:08:14,328 --> 00:08:15,787 ಇನ್ನು ತುಂಬಾ ಜನರು ಪ್ರಾಣ ತ್ಯಾಗ ಮಾಡಿದ್ದಾರೆ. 90 00:08:15,871 --> 00:08:18,207 ಅವಳು ಸಿಕ್ಕಳು, ನರಿಸ್ಸಾ. 91 00:08:18,290 --> 00:08:21,793 ನಾನು. ಕುಟುಂಬದ ಅವಮಾನ. ಜಾಟ್ ವಾಷ್ ನ ನಿರಾಶ್ರಿತ. 92 00:08:22,502 --> 00:08:25,130 ನನಗೆ ಸೆಬ್-ಚೆನೇಬ್ ಸಿಕ್ಕಿತು. 93 00:08:31,261 --> 00:08:32,346 ಸರಿ, ಮುಂದುವರೆಸು. 94 00:08:33,889 --> 00:08:35,599 ನನಗೆ ನನ್ನ ಕೆಲಸ ಇದೆ. 95 00:09:08,966 --> 00:09:11,969 ನಿಜವಾಗಿ, ನನಗೆ ಅದರ ಬಗ್ಗೆ ಸ್ವಲ್ಪ ಭಯ ಇದೆ. 96 00:09:15,055 --> 00:09:17,307 ಇದನ್ನ ತುಂಬಾ ಬಳಸಿದರೆ, ಇದು ನನ್ನ... 97 00:09:18,684 --> 00:09:19,768 ಆತ್ಮವನ್ನ ತಿಂದುಬಿಡಬಹುದು ಅನ್ನುವ ಹಾಗೆ. 98 00:09:19,851 --> 00:09:22,396 ಆದರೆ, ಅದೃಷ್ಟ, ನಿನಗೆ ಆತ್ಮವೇ ಇಲ್ಲ, ಹಾಗಾಗಿ... 99 00:09:26,441 --> 00:09:28,777 ಆದರೆ ಅದು ಏನು ಮಾಡುತ್ತದೆ? ನಾನು ಹೇಗೆ... 100 00:09:28,860 --> 00:09:31,029 ಅಂದರೆ, ಸಾಗ ನನಗೆ ಅದು ಕೊಟ್ಟಾಗ, ಅವಳು ಹೇಳಿದಳು, 101 00:09:31,113 --> 00:09:33,156 "ನೀನು ನಿನ್ನ ಕಲ್ಪನೆಯನ್ನು ಬಳಸಬೇಕು" ಅಂತ. 102 00:09:33,240 --> 00:09:34,908 ಹಾಗೆ ಹೇಳಿದಳ? 103 00:09:35,617 --> 00:09:36,994 ಆದರೆ ನನ್ನ ಹತ್ತಿರ ಅದು ಇಲ್ಲ. 104 00:09:37,077 --> 00:09:39,663 ಸರಿ, ಕ್ರಿಸ್, ಇದು ನಿನ್ನ ದೋಣಿ. 105 00:09:39,746 --> 00:09:40,831 ಇದರಲ್ಲಿ ಏನು ತೊಂದರೆ ಅಂತ ನಿನಗೆ ಗೊತ್ತಾಗುತ್ತೆ. 106 00:09:41,707 --> 00:09:43,083 ಇದು ಅಷ್ಟು ಕ್ಲಿಷ್ಟವಾದದ್ದು ಅಲ್ಲ. 107 00:09:44,126 --> 00:09:49,047 ಇಂಟರ್ ಮಿಕ್ಸ್ ರಿಯಾಕ್ಟರ್ ವಿಲೀನವಾಗಿದೆ. ನಾನದನ್ನು ಬೇರ್ಪಡಿಸಬೇಕು, ಅದು ಅಸಾಧ್ಯ. 108 00:09:49,715 --> 00:09:52,384 ಬೆರೆಯದನ್ನು ಹಾಕಬೇಕು, ಆದರೆ ನಿರ್ವಹಣೆ ರೇಪ್ಲಿಕೇಟರ್ ನಿಂತುಹೋಗಿದೆ. 109 00:09:52,467 --> 00:09:56,555 ಯಾಕೆಂದರೆ ಇಂಟರ್ ಮಿಕ್ಸ್ ರಿಯಾಕ್ಟರ್ ವಿಲೀನವಾಗಿರೋದಕ್ಕೆ. 110 00:09:57,389 --> 00:09:59,308 ಒಮ್ಮೆ ಪ್ರಯತ್ನ ಮಾಡಿ ನೋಡು. 111 00:10:01,810 --> 00:10:03,186 ಸರಿ. ಮಾಡಿ ನೋಡುತ್ತೇನೆ. 112 00:10:03,270 --> 00:10:04,980 ನನಗೆ ಬಹಳ ಕಲ್ಪನಾಶಕ್ತಿ ಇದೆ. 113 00:10:05,063 --> 00:10:06,940 ನಿನಗೆ, ಎಲ್ಲವೂ ಸುತ್ತಿಗೆ, ಅಥವಾ... 114 00:10:07,024 --> 00:10:08,692 ಇಲ್ಲ. ನಾನು ಮಾಡುತ್ತೇನೆ. 115 00:10:16,700 --> 00:10:19,536 ಯಾವುದೇ ರೀತಿಯ ಕುದುರೆ ಅಥವಾ ಗುಂಡಿ ಇಲ್ಲ. 116 00:10:21,455 --> 00:10:25,542 ಅವಳ ಉದ್ದೇಶ ನೀನು ಇದರ ರಿಪೇರಿಯನ್ನು ಕಲ್ಪಿಸಿಕೊಳ್ಳಬೇಕೆಂದು ಇರಬೇಕು. 117 00:10:26,293 --> 00:10:29,046 ನೀನು ಮತ್ತೆ ಹೂರ್ಗಲ್ ಹೊಡೆಯುತ್ತಿದ್ದಿಯಾ? 118 00:10:30,422 --> 00:10:33,300 ಇದು ಈಗ ವಿಲೀನವಾಗಿಲ್ಲ ಎಂದು ಊಹಿಸಿಕೊ. 119 00:10:33,383 --> 00:10:36,178 ಅಂದರೆ, ತೂತು ತನ್ನಷ್ಟಕ್ಕೆ ತಾನೇ ಮುಚ್ಚಿಕೊಳ್ಳುವ ಹಾಗೆ. 120 00:10:51,485 --> 00:10:52,694 ಏನು ನಡೆಯುತ್ತಿದೆ? 121 00:10:56,198 --> 00:10:57,657 ಅರ್ಥವಾಗೋದು ಏನು ಅಲ್ಲ. 122 00:11:07,000 --> 00:11:08,752 - ಹೇಳು. - ಏನು ಹೇಳೋದು? 123 00:11:08,835 --> 00:11:10,796 ಆ ಮೂರು ಸುಂದರ ಪದಗಳು. 124 00:11:13,632 --> 00:11:15,384 - ನೀನು ಹೇಳಿದ್ದು ಸರಿ. - ಇನ್ನೊಮ್ಮೆ. 125 00:11:15,467 --> 00:11:16,468 ಹೋಗ್ತಾಯಿರು. 126 00:11:19,846 --> 00:11:21,014 ನನಗೆ ಆ ಶಬ್ದ ಗೊತ್ತು. 127 00:11:30,399 --> 00:11:34,569 ಕೃತ್ರಿಮ ದೇಹಗಳಿಗೆ ಅರಿವು ಕೊಡುವುದರ ಬಗ್ಗೆ ಬ್ರೂಸ್ ಮಾಡಿದ ಎಲ್ಲಾ ಕೆಲಸವೂ 128 00:11:34,653 --> 00:11:35,987 ಆ ಯಂತ್ರದಲ್ಲೇ ಇರಬೇಕು. 129 00:11:36,071 --> 00:11:37,572 ನನ್ನ ಆಸೆ ಕೂಡ ಅದೇ. 130 00:11:37,656 --> 00:11:38,949 ನಮಗೆ ಬಹಳ ಸಮಯವಿಲ್ಲ. 131 00:11:40,951 --> 00:11:41,952 ಗೊತ್ತಲ್ಲಾ... 132 00:11:43,537 --> 00:11:48,333 ಇದು ನಿನ್ನ ತ್ಯಾಗದ ಮಹಾ ರೂಪ. 133 00:11:50,252 --> 00:11:53,046 ಆದರೆ ಎಲ್ಲಾ ಅಮ್ಮಂದಿರು ಹೀಗೆ ಮಾಡುತ್ತಾರೆ ಅಲ್ಲವೇ? 134 00:12:00,554 --> 00:12:01,763 ಪರವಾಗಿಲ್ಲ. 135 00:12:01,847 --> 00:12:04,141 ಪರವಾಗಿಲ್ಲ. ನಾನು ಇದನ್ನು ಮಾಡಬಲ್ಲೆ. 136 00:12:04,766 --> 00:12:06,101 ನೀನು ಇದನ್ನು ಮಾಡಲೇ ಬೇಕು. 137 00:12:10,188 --> 00:12:12,315 ನಾನು ಅವರ ಅಮ್ಮ ಅಲ್ಲ, ಬಿಕನಾಸಿ. 138 00:12:13,316 --> 00:12:15,068 ಯಾರೋ ನನ್ನ ದೋಣಿಗೆ ಕಲ್ಲು ಹೊಡೆಯುತ್ತಿದ್ದರೆ. 139 00:12:15,986 --> 00:12:18,864 - ಕ್ರೂರಿ ರೋಮೂಲನ್ ಪ್ರಿಯಕರ. - ಕಾಮ್ಸ್. 140 00:12:20,031 --> 00:12:21,366 ಹಾಕಿ, ಕಲ್ಲು ಹೊಡೆಯಿರಿ 141 00:12:21,450 --> 00:12:23,994 ಫೋಟೋನ್ ಟೋರ್ಪೆಡೋ ಇಷ್ಟು ದೂರದಿಂದ ಏನು ಮಾಡಬಲ್ಲುದು ಎಂದು ನೋಡಬೇಕಿದೆ ನನಗೆ. 142 00:12:24,578 --> 00:12:26,371 12 ಅಗಲ-ವ್ಯಾಪ್ತಿಯವು ಇದೆ ನನ್ನ ಬಳಿ 143 00:12:26,455 --> 00:12:28,665 ಮಾಲಿಕ್ಯೂಲಾರ್ ಸಾಲ್ವೆಂಟ್ ಗ್ರೆನೇಡ್ ಕ್ಯಾನಿಸ್ಟರ್ಸ್. 144 00:12:30,917 --> 00:12:32,627 ನಾನು ಕಲ್ಲು ಹೊಡೆಯುತ್ತೇನೆ. 145 00:12:32,711 --> 00:12:34,004 ನಿನಗೆ ಏನು ಬೇಕು? 146 00:12:34,087 --> 00:12:35,797 ನಾವು ನಿನ್ನನ್ನು ಹೊಡೆದು ಹುಡಿಮಾಡಲ್ಲ ಅಂದುಕೊ ಬೇಡ ಬೇಕೂಫಾ. 147 00:12:35,881 --> 00:12:37,215 - ಯಾಕಂದ್ರೆ ಮಾಡುತ್ತೇವೆ. - ರಾಫ್ 148 00:12:38,633 --> 00:12:40,010 ಇಲ್ಲೆನು ಮಾಡುತ್ತಿರುವೆ, ಸ್ನೇಕ್ ಹೆಡ್? 149 00:12:40,552 --> 00:12:41,970 ಬ್ರಹ್ಮಾಂಡವನ್ನು ಕಾಪಾಡುತ್ತಿದ್ದೇನೆ. 150 00:12:43,388 --> 00:12:46,183 ನಾವು ಕಿತ್ತಾಡ್ತಾ ಇರಬಹುದು, ಅಥವಾ ನಾವು ಜೊತೆಯಾಗಿ ಕೆಲಸ ಮಾಡಿ 151 00:12:46,808 --> 00:12:48,101 ನಮತ್ತ ಬರುತ್ತಿರುವ ಈ ಆಪತ್ತನ್ನು ತಡೆಯಬಹುದು. 152 00:12:49,311 --> 00:12:50,353 ನಿನ್ನ ನಿರ್ಣಯ. 153 00:12:56,193 --> 00:12:57,194 ಜೆ ಎಲ್. 154 00:12:58,487 --> 00:12:59,946 ಜೆ ಎಲ್, ಒಳಗೆ ಬಾ. 155 00:13:01,239 --> 00:13:02,240 ಛೇ. 156 00:13:02,824 --> 00:13:05,035 ಅವರು ಒಂದು ರೀತಿಯ ಟ್ರಾನ್ಸ್ಮೀಟರ್ ಮಾಡುತ್ತಿದ್ದಾರೆ. 157 00:13:05,952 --> 00:13:08,121 ಏನನ್ನೋ ಇಲ್ಲಿಗೆ ಬರುವಂತೆ ಸಂಜ್ಞೆಗಳನ್ನು ಕಳಿಸುತ್ತಿದ್ದಾರೆ. 158 00:13:08,205 --> 00:13:09,289 ಏನು ಮಾಡುವುದಕ್ಕೆ? 159 00:13:09,664 --> 00:13:11,041 ಕೃತ್ರಿಮರು ಎಲ್ಲಾ ರೀತಿಯ ನೈಸರ್ಗಿಕರನ್ನು 160 00:13:11,124 --> 00:13:13,084 ನಾಶಮಾಡುವುದಕ್ಕಾಗಿಯೇ ಇದ್ದಾರೆ ಎಂದು ನಾವು ನಂಬುತ್ತೇವೆ. 161 00:13:13,793 --> 00:13:15,128 ನಾವದನ್ನು ಗಾನ್ಮಡಾನ್ ಎನ್ನುತ್ತೇವೆ. 162 00:13:15,962 --> 00:13:17,339 ಈ ಸ್ಥಳ ಪೂರ್ತಿ ನಿಷೇಧದಲ್ಲಿ ಇದೆ. 163 00:13:17,422 --> 00:13:20,258 ಆ ಟ್ರಾನ್ಸ್ ಮೀಟರ್ ಏನಾದರಾಗಿರಲಿ, ಯಾರು ಅದಕ್ಕೆ ಅಡ್ಡಿ ಮಾಡುವುದು ಅವರಿಗೆ ಬೇಕಿಲ್ಲ. 164 00:13:21,510 --> 00:13:23,386 - ಪಿಕಾರ್ಡ್ ನ ವಿಷಯವೇನೆಂದರೆ... - ಹೌದು. 165 00:13:23,470 --> 00:13:25,597 ಅಡ್ಡಿಪಡಿಸುವುದು ಖಂಡಿತ ಅವನ ಕೆಲಸವೇ. 166 00:13:25,680 --> 00:13:26,681 ಅವನೊಂದಿಗೆ ಮತ್ತೆ ಪ್ರಯತ್ನಿಸು. 167 00:13:27,974 --> 00:13:29,184 ಜೆ ಎಲ್, ಒಳಗೆ ಬಾ. 168 00:13:30,727 --> 00:13:33,355 ಅಡ್ಮಿರಲ್ ಜೀನ್-ಲುಕ್ ಪಿಕಾರ್ಡ್, ನಿವೃತ್ತ. 169 00:13:34,439 --> 00:13:36,983 - ಛೇ. - ನಾನು ಹೇಳಿದೆ. ಅವರು ಉತ್ತರಿಸುವುದಿಲ್ಲ. 170 00:13:37,067 --> 00:13:38,860 ಕೃತ್ರಿಮರು ಎಲ್ಲಾ ಸಂಪರ್ಕಗಳನ್ನು ನಿರ್ಬಂಧಿಸಿದ್ದಾರೆ. 171 00:13:44,866 --> 00:13:46,076 ಆಯ್ದುಕೊಂಡಿರುವೆ. 172 00:13:46,159 --> 00:13:47,744 ನಾನು ಖಂಡಿತ ಬದುಕನ್ನು ಆಯ್ದುಕೊಂಡಿದ್ದೇನೆ. 173 00:13:47,827 --> 00:13:49,913 ನಿಲ್ಲು, ಹುಡುಗ. ಅವನನ್ನು ನಿರಾಯುಧಗೊಳಿಸಿದ್ದೇವೆ, ಹುದುಕಿದ್ದೇವೆ. 174 00:13:49,996 --> 00:13:52,707 ನಮ್ಮ ಇಬ್ಬರಿಗೂ ಶತ್ರುವಾದವರು ಬರುತ್ತಿರಬಹುದು. 175 00:13:52,791 --> 00:13:55,752 ಆದರೆ ಅವನು ಏನು ಹೇಳಲು ಬಂದಿದ್ದಾನೋ ಅದನ್ನು ಕೇಳಿಸಿಕೊ. 176 00:14:06,346 --> 00:14:07,597 ಆಲ್ಟನ್, ನಾನು... 177 00:14:09,099 --> 00:14:10,141 ಏನು ಮಾಡುತ್ತಿರುವೆ? 178 00:14:10,600 --> 00:14:13,562 ನಾನು ಸಾಗ ನೆನಪುಗಳನ್ನು ವಿ ಮಾಡ್ಯೂಲ್ ಒಳಗೆ ಪೇರಿಸುತ್ತಿದ್ದೇನೆ, 179 00:14:13,645 --> 00:14:15,230 ಅರ್ಕಾನ ಗೆ ಕೊಡುವ ಸ್ಮರಣಿಕೆಯಾಗಿ. 180 00:14:15,730 --> 00:14:19,276 ಆದರೆ ಅವಳ ಆಪ್ಟಿಕಲ್ ಪ್ರೊಸೆಸರ್ಗಳಿಗೆ ಆದ ಆಘಾತದಿಂದ ಅವಳ ಮಾಹಿತಿ ಕೋಶ ಹಾಗೂ... 181 00:14:20,986 --> 00:14:22,237 ನಿನಗೇನಾದರೂ ಬೇಕಾ? 182 00:14:22,779 --> 00:14:26,199 ಹೌದು. ನಾನು ನಿನ್ನ ಗೋಲೆಂ ನ ನರ ತಂತುಗಳ ಮೇಲೆ ಕೆಲಸ ಮಾಡುತ್ತಿದ್ದೆ, 183 00:14:26,283 --> 00:14:28,326 ಆದರೆ ಕೆಲವು ಫೈಲ್ ಗಳು ಎನ್ ಕ್ರಿಪ್ಟ್ ಆಗಿವೆ. 184 00:14:28,410 --> 00:14:30,370 ನಿನ್ನ ಕ್ರಿಪ್ಟೋ ಕುಂಗ್ ಫು ಅತ್ಯುತ್ತಮವಾದದ್ದು 185 00:14:30,453 --> 00:14:31,955 ಎಂದು ಬ್ರೂಸ್ ಸದಾ ಹೇಳುತ್ತಿದ್ದನು. 186 00:14:34,249 --> 00:14:36,835 ಸರಿ, ನಾನು ಆ ಫೈಲ್ ಗಳ ಒಳಹೋಗಲಾಗುತ್ತದೇನೋ ನೋಡುತ್ತೇನೆ. 187 00:14:36,918 --> 00:14:38,503 ಟ್ರಾನ್ಸ್ ಕೋಡಿಂಗ್ ರೇಟ್ ನ ಮೇಲೆ ಒಂದು ಕಣ್ಣಿಡು. 188 00:14:39,129 --> 00:14:40,130 ಸರಿ. 189 00:15:04,571 --> 00:15:05,405 ಕ್ಷಮಿಸಿ. 190 00:15:06,573 --> 00:15:08,950 ನಾವು ಅವನನ್ನು ಇನ್ನು ಏಕೆ ನಂಬುತ್ತಿದ್ದಿವೋ ನನಗೆ ಅರ್ಥವಾಗುತ್ತಿಲ್ಲ. 191 00:15:09,034 --> 00:15:10,994 ಅವನ ಸೋದರಿ ಹ್ಯು ನನ್ನು ಕೊಂದಳು. 192 00:15:14,039 --> 00:15:15,457 ಅವಳು ಜೊತೆಯಲ್ಲಿ ಬರದೆ ಒಳ್ಳೆಯ ಕೆಲಸ ಮಾಡಿದಳು. 193 00:15:16,750 --> 00:15:18,168 ನನಗೆ ನಿನ್ನ ಕಂಡರಾಗುವುದಿಲ್ಲ. 194 00:15:18,251 --> 00:15:19,252 ಹೌದಾ? 195 00:15:19,669 --> 00:15:21,004 ಗನ್ಮಾಡಾನ್ ಬಗ್ಗೆ ನಿನ್ನ ಅಭಿಪ್ರಾಯವೇನು? 196 00:15:21,087 --> 00:15:23,757 ಏಕೆಂದರೆ ನಾವು ಕಿತ್ತಾಡುತ್ತ ಹೀಗೆ ಸಮಯ ಕಳೆದರೆ, ನಾವೆಲ್ಲರೂ ಸಾಯುತ್ತೇವೆ. 197 00:15:23,840 --> 00:15:25,842 ಆವಾಗ ನಿನಗೆ ನಾನು ಇಷ್ಟವೋ ಇಲ್ಲವೋ ಎಂಬುದು ಮತ್ತಷ್ಟು ನಗಣ್ಯವಾಗುತ್ತದೆ. 198 00:15:27,010 --> 00:15:28,136 ಸ್ವಲ್ಪ ತಾಳು. 199 00:15:28,219 --> 00:15:29,929 ಗನ್ಮಾಡಾನ್ ಅಂದರೆ ಏನು? 200 00:15:30,013 --> 00:15:32,349 - ಅದರ ಕಥೆ ಏನು? - ಅದು ಅಷ್ಟೇ. 201 00:15:33,725 --> 00:15:36,019 - ಒಂದು ಕಥೆ. - ಅಂತ್ಯದ ಕಥೆ. 202 00:15:36,770 --> 00:15:38,772 - ಯಾವುದರ ಅಂತ್ಯ? - ಎಲ್ಲದರ ಅಂತ್ಯ. 203 00:15:40,023 --> 00:15:41,941 ಅಂದರೆ ರಾಗ್ನಾರೋಕ್ ಅಥವಾ ಜಡ್ಜ್ ಮೆಂಟ್ ದಿನದ ರೀತಿಯದು. 204 00:15:43,026 --> 00:15:44,235 ಪುರಾತನ ಕಟ್ಟುಕಥೆ. 205 00:15:44,319 --> 00:15:46,154 ಕೆಲವರ ಪ್ರಕಾರ ಅದು ನಮ್ಮ ಪೂರ್ವಜರು ವಲ್ಕನ್ 206 00:15:46,237 --> 00:15:48,365 ಗೆ ಬರುವುದಕ್ಕಿಂತಲೂ ಹಳೆಯದೆಂದು ಹೇಳುತ್ತಾರೆ. 207 00:15:48,448 --> 00:15:51,493 ಗನ್ ಮಾಡಾನ್ ನ ಕಥೆ ಶುರುವಾಗುವುದು ಇಬ್ಬರು ಸೋದರಿಯರಿಂದ. 208 00:15:51,576 --> 00:15:52,577 ಅವಳಿ ಜವಳಿ ಕಲಗು. 209 00:15:52,661 --> 00:15:53,745 ರಾಕ್ಷಸರು. 210 00:15:55,497 --> 00:15:57,457 ವಿನಾಶದ ಕೋಣೆಯ ಕಾಲಕ್ಕೆ ಬರುವ ಅವಳಿ ಜವಳಿ ರಾಕ್ಷಸರು. 211 00:15:57,540 --> 00:15:59,459 ಅವರು ಚಾಲಗು ಬರುವ ದ್ವಾರವನ್ನು ತೆರೆಯುತ್ತಾರೆ. 212 00:15:59,542 --> 00:16:01,086 ತುಂಬಾ ಕೆಟ್ಟ ರಾಕ್ಷಸರು. 213 00:16:01,169 --> 00:16:03,755 ಒಂದು ಸೋದರಿಯ ಹೆಸರು ಸೆಬ್-ನತಾನ್, ಭವಿಷ್ಯವಾದಿ. 214 00:16:04,297 --> 00:16:07,008 ಆಕೆ ಮಕ್ಕಳ ಚರ್ಮದಿಂದ ಮಾಡಿದ ಡಕ್ಕೇಯನ್ನು ನುಡಿಸುತ್ತಾಳೆ. 215 00:16:08,176 --> 00:16:09,678 ಆಕೆ ರುಂಡಗಳ ಮಾಲೆಯಿಂದ ಅದನ್ನು 216 00:16:09,761 --> 00:16:12,347 ಎಷ್ಟು ಗಟ್ಟಿಯಾಗಿ ಹಾಗೂ ಎಷ್ಟು ಕಾಲ ನುಡಿಸುತ್ತಾಳೆ 217 00:16:12,430 --> 00:16:14,307 ಎಂದರೆ, ಅದರಿಂದ ಅವಳ ಹೃದಯ ಹೊಡೆದುಹೋಗುತ್ತದೆ. 218 00:16:18,311 --> 00:16:20,563 - ಇನ್ನೊಂದು ಸೋದರಿಯ ಹೆಸರು ಸೆಬ್... - ಸೆಬ್-ಚೆನೇಬ್? 219 00:16:20,647 --> 00:16:22,649 ಹೌದು. ಅವಳ ಬಗ್ಗೆ ನಮಗೆ ಗೊತ್ತು. 220 00:16:22,732 --> 00:16:23,983 ಹಾಗಾದರೆ ನಿಮಗೆ ಗೊತ್ತಲ್ಲವೇ, ಅವಳು ನರಕದ 221 00:16:24,067 --> 00:16:26,027 ಮಹಾ ರಾಕ್ಷಸ ಮೃಗ ಗನ್ಮಾಡಾನ್ ನ ಕೊಂಬನ್ನು ಹೊಂದಿರುತ್ತಾಳೆ ಅಂತ? 222 00:16:27,737 --> 00:16:29,781 ಅವಳು ಆ ಕೊಂಬನ್ನು ಊದಿದಾಗ, 223 00:16:29,864 --> 00:16:31,991 ಎಲ್ಲಾಚಾಲಗು ಹೊರಬರುತ್ತವೆ. 224 00:16:32,075 --> 00:16:33,868 ಅವು ಸಮಯದ ಆದಿಯಿಂದ ಕಾದು ಕುಳಿತಿವೆ. 225 00:16:34,536 --> 00:16:36,079 ನಿಮಗೆ ಗೊತ್ತು, ಆಕಾಶ ಬಾಯಿಬಿಡುತ್ತದೆ, 226 00:16:36,162 --> 00:16:40,041 ಹಾಗೂ ಆಕಾಶದ ಆ ಬಿರುಕಿನಿಂದ ಚಾಲಗು ಕೆಚ್ಚಿನಿಂದ ಬರುತ್ತಾರೆ. 227 00:16:40,125 --> 00:16:42,460 ಸಾವಿರ ದಿನಗಳ ನೋವಿನ ಬಗ್ಗೆ ನಿಮಗೆ ಗೊತ್ತು. 228 00:16:43,002 --> 00:16:46,840 ಬೀದಿಗಳು ಅರ್ಧ ತಿಂದು ಬಿಟ್ಟ ಹೆಣಗಳ ಅವಶೇಷಗಳಿಂದ ಜಾರುತ್ತಿರುತ್ತವೆ. 229 00:16:47,340 --> 00:16:49,175 ಪ್ರಪಂಚಗಳು ಹೊತ್ತಿ ಉರಿಯುತ್ತವೆ. 230 00:16:49,968 --> 00:16:54,723 ಹಾಗೂಚಾಲಗು ನಮ್ಮ ರಕ್ತವನ್ನು ಕುಡಿದು, ತಮ್ಮ ಶಿಶುಗಳಿಗೂ ಕುಡಿಸುತ್ತವೆ, 231 00:16:54,806 --> 00:16:56,725 ಹಾಗೂ ಮೂಳೆಗಳಲ್ಲಿ ತಮ್ಮ ಹಲ್ಲು ಹೆಕ್ಕಿಕೊಳ್ಳುತ್ತವೆ. 232 00:16:57,600 --> 00:16:59,519 ಇಲ್ಲ, ನಮಗದೆಲ್ಲಾ ಏನು ಗೊತ್ತಿರಲಿಲ್ಲ. 233 00:16:59,936 --> 00:17:04,649 ಆದರೆ, ನೀನು ನಿಜವಾಗಲೂ ಈ ಭವಿಷ್ಯವಾಣಿಯನ್ನು ನಂಬುತ್ತಿಯಾ? 234 00:17:04,733 --> 00:17:05,734 ಇಲ್ಲ. 235 00:17:07,193 --> 00:17:08,653 ಅದರ ಇತಿಹಾಸವನ್ನು ನಂಬುತ್ತೇನೆ. 236 00:17:11,740 --> 00:17:13,908 ಇತಿಹಾಸದ ಬಗ್ಗೆ ಕುತೂಹಲಕರವಾದ ವಿಷಯವೇನೆಂದರೆ... 237 00:17:15,827 --> 00:17:17,662 ಅದು ಯಾವಾಗಲೂ ಸಹ ಪುನರಾವರ್ತನೆಯಾಗುತ್ತದೆ. 238 00:17:38,933 --> 00:17:42,854 ಕೊನೆಗೆ, ನಮ್ಮ ಮಹಾ ಕಾರ್ಯ ಅಂತ್ಯವನ್ನು ತಲುಪುತ್ತಿದೆ. 239 00:17:50,111 --> 00:17:52,322 ಮಾಲಿಕ್ಯೂಲಾರ್ ಸಾಲ್ವೆಂಟ್ ಗ್ರೆನೇಡ್ ಗಳು. 240 00:17:52,405 --> 00:17:55,366 ಫ್ಯೂಸ್ ಜೋಡಿಸಿ. ಗುಂಡಿ ಒತ್ತಿ, ಎಸೆಯಬೇಕು. 241 00:17:55,450 --> 00:17:57,535 ಆ ಆರ್ಕಿಡ್ಗಳಿಗಾಗಿ, 242 00:17:57,619 --> 00:17:59,788 ಆದರೆ ಈಗ ನಮ್ಮ ಅವಶ್ಯವಾದ ಗುರಿ ಆ ಟ್ರಾನ್ಸ್ಮೀಟರ್. 243 00:17:59,871 --> 00:18:01,206 ಸರಿ. ಇರು. ಇರು. 244 00:18:01,790 --> 00:18:05,794 ನಾವು ಮತ್ತೆ ಆ ಕೃತ್ರಿಮ ಗೃಹದೊಳಕ್ಕೆ ಹೇಗೆ ಪ್ರವೇಶಿಸೋದು? 245 00:18:05,877 --> 00:18:07,462 ಮುಂದಿನ ಬಾಗಿಲಿನಿಂದ ಹೋಗೋಣ. 246 00:18:12,008 --> 00:18:13,218 ಹೇಯ್. ಹಾಯ್. 247 00:18:13,635 --> 00:18:14,969 ಅದು ಹೇಗೆ ಮಾಡೋದು? 248 00:18:15,053 --> 00:18:16,387 ಅವರ ಪ್ರೀತಿಯ ಸಾಗವನ್ನು ಕೊಂಡ ರೋಮೂಲನ್ 249 00:18:16,471 --> 00:18:18,139 ರಹಸ್ಯ ಗೂಢಚಾರಿಯನ್ನು ಅವರಿಗೆ ಕೊಡುವುದರ ಮೂಲಕ. 250 00:18:20,975 --> 00:18:22,143 ನನಗೆ ನಿನ್ನ ಕಂಡರೆ ಈಗಲೂ ಆಗುವುದಿಲ್ಲ. 251 00:18:22,560 --> 00:18:24,062 ಇದನ್ನ ನೋಡಿ, ಎಲ್ಲಾರು. 252 00:18:24,145 --> 00:18:25,688 ನೆನ್ನೆ ರಾತ್ರಿ ಕಳ್ಳನಂತೆ ತಪ್ಪಿಸಿಕೊಳ್ಳಲು ನೋಡುತ್ತಿದ್ದದ್ದು ಯಾರೋ ನೋಡಿ. 253 00:18:26,564 --> 00:18:28,024 ಅವನು ನಿಮಗೆ ಬೇಕು ಅಂದುಕೊಳ್ಳುತ್ತೇನೆ. 254 00:18:28,107 --> 00:18:30,610 ಸರಿ, ಟ್ರಾನ್ಸ್ ಮೀಟರ್ ಅನ್ನು ಹೇಗೆ ಸ್ಪೋಟಗೊಳಿಸುವುದು? 255 00:18:30,693 --> 00:18:34,030 ಒಂದು, ಕೇಂದ್ರೀಕೃತ ಸ್ಪೋಟ. ದೂರದಿಂದ ಆಸ್ಫೋಟಿಸುವುದು. 256 00:18:34,113 --> 00:18:37,158 - ನಮಗೆ ಅದನ್ನು ತಲುಪಿಸುವ ಮಾರ್ಗ ಬೇಕಿದೆ. - ಡ್ರೋನ್. 257 00:18:37,242 --> 00:18:38,785 - ನಿಮ್ಮ ಆಯುಧಗಳು. - ಖಂಡಿತ. 258 00:18:41,204 --> 00:18:43,665 ಮಾಲಿಕ್ಯೂಲಾರ್ ಸಾಲ್ವೆಂಟ್, ಅದು ಸ್ಥಿರವಾಗಿ ಇರುತ್ತದೆಯೇ? 259 00:18:44,290 --> 00:18:45,375 ಆಸ್ಫೋಟನೆಗೊಳಿಸುವ ವರೆಗೂ. 260 00:18:45,458 --> 00:18:49,921 ಲೋಹಕ್ಕೆ ಮುಟ್ಟಬಾರದು, ಹಾಗಾಗಿ ಡಬ್ಬಿ ಕಾರ್ಬನ್ ಫೈಬರ್ ಅಥವಾ ಸೆರಾಮಿಕ್ ಆಗಿರಬೇಕು. 261 00:18:50,421 --> 00:18:52,131 - ಬ್ಯಾಗ್ ಗಳು. - ಖಂಡಿತ. 262 00:18:52,590 --> 00:18:53,591 ಕೊಡ್ತೀವಿ. 263 00:18:54,092 --> 00:18:56,010 ಹಾಗೂ ಕೃತ್ರಿಮರು ಹಾಕಿರುವ ಟ್ರಾನ್ಸ್ಪೋರ್ಟರ್ ಬ್ಲಾಕ್ ನ ಕಾರಣದಿಂದ, 264 00:18:56,094 --> 00:18:57,804 ನಾವು ಯಾವುದನ್ನು ಒಳಗೆ ಅಥವಾ ಹೊರಗೆ ಬೀಮ್ ಮಾಡಲಾಗುವುದಿಲ್ಲ. 265 00:18:57,887 --> 00:18:59,514 ಹಾಗಾಗಿ, ಅದನ್ನು ಮುಚ್ಚಿಡಲು ನಮಗೆ ಒಂದು ದಾರಿ ಬೇಕು. 266 00:19:06,980 --> 00:19:07,897 ನೀನು ಆಡುತ್ತಿಯಾ? 267 00:19:08,940 --> 00:19:10,191 ನನಗೆ ಈ ಆಟ ತುಂಬಾ ಇಷ್ಟ. 268 00:19:10,733 --> 00:19:11,734 ಸರಿ. ಹೋಗೋಣ ನಡಿಯಿರಿ. 269 00:19:12,360 --> 00:19:13,361 ಧನ್ಯವಾದಗಳು. 270 00:19:21,452 --> 00:19:22,745 ಪಿಕಾರ್ಡ್? 271 00:19:23,621 --> 00:19:25,248 ಅಡ್ಮಿರಲ್ ಪಿಕಾರ್ಡ್. 272 00:19:25,331 --> 00:19:27,542 - ಹೇಳೋ. ನೀನು... - ಇಲ್ಲೇ ಇದೀನಿ. 273 00:19:28,209 --> 00:19:29,210 ಸರಿ. 274 00:19:29,294 --> 00:19:30,795 ಅವರು ದಿಕ್ಸೂಚಿಯನ್ನು ಸಕ್ರಿಯಗೊಳಿಸಲಿದ್ದಾರೆ. 275 00:19:31,421 --> 00:19:32,422 ನಾವು ಬೇಗ ಹೋಗಬೇಕು. 276 00:19:33,798 --> 00:19:34,841 ಇದೇನಿದು? 277 00:19:34,924 --> 00:19:36,301 ನಾನು ನಿನ್ನನ್ನು ಹೊರಗೆ ಕರೆದುಕೊಂಡು ಹೋಗುತ್ತಿದ್ದೇನೆ. 278 00:19:38,553 --> 00:19:40,555 ನಾನು ನಿಜವಾಗಿಯೂ ನಾನೇ ಅತ್ಯಂತ ಕೀಲುಮಟ್ಟದ ಗೂಢಚಾರಿ ಎಂದುಕೊಂಡಿದ್ದೆ, 279 00:19:40,638 --> 00:19:42,307 ಆದರೆ ಈಗ ನನಗೆ ಬಹಳ ಪ್ರತಿಭೆ ಇರುವಂತೆ ಅನಿಸುತ್ತಿದೆ. 280 00:19:43,016 --> 00:19:45,268 - ನಾವು ಎಲ್ಲಿಗೆ ಹೋಗುತ್ತಿದ್ದೇವೆ? - ಲ ಸೈರೇನಗೆ. 281 00:19:45,351 --> 00:19:48,021 ಅವರು ನೋಡದೆ ಇರುವಾಗ ನಾವು ಹೋಗಬೇಕು. 282 00:19:49,022 --> 00:19:50,023 ಪರಿಪೂರ್ಣ 283 00:19:50,106 --> 00:19:51,900 ಸಿನ್ಥೆಟಿಕ್ ಮ್ಯಾಟ್ರಿಕ್ಸ್ ಪೂರ್ಣವಾಗಿದೆ. 284 00:19:51,983 --> 00:19:53,943 ನ್ಯೂರಾಲ್ ಎನ್ಗ್ರಾಮ್ಸ್ ಪಡೆಯಲು ಸಿದ್ಧವಾಗಿದೆ. 285 00:19:54,027 --> 00:19:55,028 ಹೌದು. 286 00:20:18,718 --> 00:20:19,844 ಗೋಪುರ ಇನ್ನೇನು ಪೂರ್ತಿ ಸಕ್ರಿಯಗೊಳ್ಳಲಿದೆ. 287 00:20:19,928 --> 00:20:22,639 ಅದರ ಅಡಿಯಲ್ಲಿರುವ ಸೂಪರ್ ಲ್ಯೂಮಿನಲ್ ಟ್ಯುನರ್ ನಮಗೆ ಸ್ಪಷ್ಟವಾಗಿ ಕಾಣಿಸಬೇಕು. 288 00:20:22,722 --> 00:20:24,891 ಯಾಯಿಗೂ ಕಾಣದೆ ನಾವು ಅಲ್ಲಿಯವೆರೆಗೂ ಹೇಗೆ ಹೋಗುವುದು? 289 00:20:24,974 --> 00:20:26,476 ಅದ್ಭುತವಾದ ಪ್ರಶ್ನೆ. 290 00:20:31,230 --> 00:20:32,815 ಅವರು ನಮಗಾಗಿ ಹುಡುಕುತ್ತಾ ಹೊರಟಿದ್ದಾರೆ? 291 00:20:32,899 --> 00:20:34,609 ಅದರ ಬಗ್ಗೆ ನಾವು ಆಮೇಲೆ ಯೋಚಿಸೋಣ . 292 00:20:34,692 --> 00:20:36,319 ರೋಮೂಲನ್ಸ್ ನ ಪರಿಸ್ಥಿತಿ ಏನು. 293 00:20:36,819 --> 00:20:37,987 ನೋಡಿ, ಡಾಕ್ಟರ್. 294 00:20:41,908 --> 00:20:44,285 ದಾಳಿಯ ವಿಭಾಗ ಗ್ರಹ ನಾಶಕ್ಕೆ ಏಳು ನಿಮಿಷಗಳ ದೂರದಲ್ಲಿದೆ. 295 00:20:44,369 --> 00:20:45,620 ಸ್ಟಾರ್ಫ್ಲೀಟ್ ಏನಾದರೂ ಕಂಡಿತೆ? 296 00:20:46,579 --> 00:20:50,041 ಇಲ್ಲ, ಅವರಿಗೆ ನಿಮ್ಮ ಸಂದೇಶ ತಲುಪಿದ್ದರೂ ಸಹ, ಅವರು ರೋಮೂಲನ್ನರಿಗಿಂತ ಹಿಂದಿದ್ದಾರೆ. 297 00:20:50,124 --> 00:20:53,127 ಅವರನ್ನು ನಿಲ್ಲಿಸಲು ನಾವು ಏನಾದರೂ ದಾರಿ ಹುಡುಕಬೇಕು. 298 00:20:53,211 --> 00:20:55,672 ಹಾಗೂ, ಖಂಡಿತ, ಫೆಡೆರೇಷನ್ ಬರಲೇಬೇಕು ಎಂದು ಪ್ರಾರ್ಥಿಸಬೇಕು. 299 00:20:55,755 --> 00:20:57,131 ಹೌದು, ಆಮೇಲೆ? 300 00:20:57,215 --> 00:21:00,093 ಅಂದರೆ, ನಾವು ರೋಮೂಲನ್ನರನ್ನು ತಡೆಯಲು ದಾರಿ ಕಂಡುಕೊಳ್ಳಲಿಲ್ಲ ಅಂದುಕೊಳ್ಳಿ. 301 00:21:00,176 --> 00:21:01,302 ನಾವು ಸೋಜಿಯನ್ನು ಕಾಪಾಡಬೇಕು. 302 00:21:01,386 --> 00:21:04,389 ಈಗ, ಅವಳು ಹಾಗೂ ಚಿನ್ನದ ಮಕ್ಕಳು ಮಹಾ-ಕೃತ್ರಿಮರನ್ನು ಕರೆಯಲು ಸಾಧ್ಯವಿದೆ 303 00:21:04,472 --> 00:21:06,391 ನಂತರ, ಹೊಗೆ ಹಾಗೂ ಬೂದಿ, 304 00:21:06,474 --> 00:21:07,976 ತಾರಾಪುಂಜದ ಮಟ್ಟದಲ್ಲಿ ಹತ್ಯಾಕಾಂಡ ನಡೆಯುತ್ತದೆ. 305 00:21:08,059 --> 00:21:09,894 ಖಂಡಿತ ನಾವು ಅವರನ್ನು ಸಹ ತಡೆಯಬೇಕು. 306 00:21:09,978 --> 00:21:11,813 ಅವರು ನಮ್ಮನ್ನು ಬಿಟ್ಟುಹೋಗಿದ್ದಾರೆ, ಪಿಕಾರ್ಡ್. 307 00:21:11,896 --> 00:21:13,523 ಅವರು ನಮಗಿಂತ ತಲೆಮಾರುಗಳ ಮುಂದಿದ್ದಾರೆ. 308 00:21:13,982 --> 00:21:15,483 ಒಂದು ರೀತಿಯಲ್ಲಿ, ಹೌದು, 309 00:21:15,566 --> 00:21:19,278 ಆದರೆ ಇನ್ನೊಂದು ರೀತಿಯಲ್ಲಿ, ನೀನು ಹೇಳಿದ ಹಾಗೆ ಅವರು ಮಕ್ಕಳು. 310 00:21:19,362 --> 00:21:22,824 ಹಾಗೂ ಇಲ್ಲಿಯವರೆಗೂ ಅವರಿಗೆ ಸಿಕ್ಕ ಗುರುಗಳೆಂದರೆ ಕೇವಲ ಇಬ್ಬರು ಸನ್ಯಾಸಿಗಳು 311 00:21:22,907 --> 00:21:25,410 ಹಾಗೂ ವಿನಾಶದ ಭಯ. 312 00:21:25,493 --> 00:21:27,912 ಆದರೆ ಭಯ ಒಂದು ನಾಲಾಯಕ್ ಗುರು. 313 00:21:28,705 --> 00:21:34,085 ಹೌದು, ಅವರಿಗೆ ಜೀವವಿದೆ, ಆದರೆ ಅದರ ಉಪಯೋಗವನ್ನು ಅವರಿಗೆ ಯಾರು ಹೇಳಿಕೊಡಲಿಲ್ಲ 314 00:21:34,168 --> 00:21:38,715 ಬದುಕಿರುವುದು ಎಷ್ಟು ಜವಾಬ್ದಾರಿಯೋ ಅಷ್ಟೇ ಹಕ್ಕು ಸಹ. 315 00:21:38,798 --> 00:21:42,969 ಅವರು ಆ ಪಾಠವನ್ನು ಹೇಗೆ ಆರು ನಿಮಿಷಗಳು ಹನ್ನೊಂದು ಕ್ಷಣಗಳಲ್ಲಿ ಹೇಗೆ ಕಲಿಯುವುದು? 316 00:21:43,803 --> 00:21:45,722 ಮಕ್ಕಳು ಬಹಳಷ್ಟು ವಿಷಯಗಳನ್ನು ಹೇಗೆ ಕಲಿಯುತ್ತಾರೋ ಹಾಗೆಯೇ. 317 00:21:48,975 --> 00:21:50,059 ಉದಾಹರಣೆಗಳೊಂದಿಗೆ. 318 00:21:51,269 --> 00:21:54,022 ಈಗ, ನಾನು ರಿಯೋಸ್ ಅನ್ನು ಎಷ್ಟು ಸೂಕ್ಷ್ಮವಾಗಿ 319 00:21:54,105 --> 00:21:56,190 ಗಮಣಿಸುತ್ತಿದ್ದೆ ಎಂದು ನೋಡೋಣ.. 320 00:22:05,241 --> 00:22:06,576 ಸರಿ. 321 00:22:07,827 --> 00:22:09,037 ಹಾಗೆ ಮಾಡು. 322 00:22:24,343 --> 00:22:25,887 ಸೋದರ ಹಾಗೂ ಸೋದರಿಯರೆ, 323 00:22:25,970 --> 00:22:29,932 ದಿಕ್ಸೂಚಿ ಪೂರ್ಣ ಪ್ರಮಾಣ ತಲುಪಿದ ತಕ್ಷಣ, ನಾವು ಪ್ರಸರಣವನ್ನು ಶುರುಮಾಡುತ್ತೇವೆ. 324 00:22:30,016 --> 00:22:32,310 ಹಾಗೂ ಅವರಿಗೆ ಸಂಕೇತಗಳು ತಲುಪಿದ ನಂತರ, ಒಂದು ದ್ವಾರ ತೆರೆದುಕೊಳ್ಳುತ್ತದೆ, 325 00:22:32,393 --> 00:22:36,147 ಹಾಗೂ ನಮ್ಮ ವಿಮೋಚಕರು ತತ್ ಕ್ಷಣದಲ್ಲಿ ಇಲ್ಲಿ ಇರುತ್ತಾರೆ. 326 00:22:36,647 --> 00:22:38,024 ನಂತರ ನಾವು ಸ್ವತಂತ್ರರು. 327 00:22:40,568 --> 00:22:41,652 ಅವರನ್ನು ನೋಡುತ್ತಾ ಇರು. 328 00:22:52,789 --> 00:22:54,332 ನಾನಿದನ್ನು ನಿನಗೆ ಹಿಂತಿರುಗಿಸಬೇಕು. 329 00:22:56,667 --> 00:23:00,088 ನಿನ್ನ ಸಹ ಕೃತ್ರಿಮರಿಗೆ ಸ್ವಲ್ಪ ಮನವೊಲಿಕೆ ಬೇಕಾಗಬಹುದು ಎಂದು ನೀನು ಸರಿಯಾಗಿ ಊಹಿಸಿದೆ. 330 00:23:00,171 --> 00:23:02,131 ಒಂದು ಭಾವನಾತ್ಮಕವಾದ ಕದಲಿಕೆ 331 00:23:02,215 --> 00:23:05,134 ನಿನಗೆ ಬೇಕಾದ ನಿರ್ಣಯವನ್ನು ಅವರು ತೆಗೆದುಕೊಳ್ಳುವಂತೆ ಮಾಡುವುದಕ್ಕೆ. 332 00:23:05,218 --> 00:23:06,594 ದಿಕ್ಸೂಚಿಯನ್ನು ನಿರ್ಮಿಸುವುದು. 333 00:23:06,677 --> 00:23:09,388 ನನ್ನ ಕೆಲಸಗಳ ಹಿಂದಿನ ಉದ್ದೇಶ ನಿನಗೆ ಅರ್ಥವಾಗಿದ್ದು ನನಗೆ ಬಹಳ ಸಂತೋಷ. 334 00:23:09,889 --> 00:23:10,890 ಆಗುತ್ತದೆ... 335 00:23:12,725 --> 00:23:14,352 ಆದರೆ ಉದ್ದೇಶ ಒಂದೇ ಎಲ್ಲ ಅಲ್ಲ. 336 00:23:14,977 --> 00:23:17,522 ಆ ರೋಮೂಲನ್ ಗೆ ನಿನ್ನ ತಂಗಿಯನ್ನು ಕೊಲ್ಲಲು ನೀನು ಹೇಗೆ ಸಹಾಯ ಮಾಡಿದೆ? 337 00:23:17,605 --> 00:23:19,857 ನಾನು ನಿನಗೆ ಅದಕ್ಕಿಂತಲೂ ಉತ್ತಮವಾದುದ್ದನ್ನು ಕಲಿಸಿದ್ದೆ. 338 00:23:22,985 --> 00:23:24,112 ನೋಡಿದರೆ... 339 00:23:25,780 --> 00:23:27,406 ನೀನು ನಮಗಿಂತ ವಾಸಿಯೇನಲ್ಲ. 340 00:23:43,548 --> 00:23:46,300 ಬನ್ನಿ. ನಡೆಯಿರಿ, ಹಿಜ, ನಡೆಯಿರಿ. 341 00:23:48,553 --> 00:23:52,557 ಸ್ಟಾರ್ ಫ್ಲೀಟ್ ಇಲ್ಲಿಗೆ ಬರುವವರೆಗೂ ನಾವು 218 ಯುದ್ಧ ಪಕ್ಷಿಗಳನ್ನು ಹೇಗೆ ತಡೆಯುವುದು? 342 00:23:53,099 --> 00:23:54,267 ಅದು ಅವರು ಇಲ್ಲಿಗೆ ಬಂದರೆ. 343 00:23:57,019 --> 00:23:59,063 ಕುತೂಹಲ ಉಳಿಸುವುದಕ್ಕಾಗಿ ಉತ್ತರಿಸುತ್ತಿಲ್ಲವಾ, ಅಥವಾ... 344 00:23:59,647 --> 00:24:00,773 ಈ ಕ್ಷಣದಲ್ಲಿ, ಡಾ. ಜೂರಾಟಿ, 345 00:24:00,857 --> 00:24:03,442 ನಾನು ಸ್ಟಾರ್ಶಿಪ್ ಅನ್ನು ನಡೆಸಲು ಪ್ರಯತ್ನಿಸುತ್ತಿದ್ದೇನೆ. 346 00:24:03,526 --> 00:24:05,862 ಸುಮಾರು ಕಾಲದಲ್ಲಿ ಮೊದಲನೇ ಬಾರಿಗೆ 347 00:24:05,945 --> 00:24:08,906 ಯಾವುದೇ ರೀತಿಯ ಸ್ಪೋಟ ಅಥವಾ ಅಪಘಾತ ಮಾಡದೆ. 348 00:24:08,990 --> 00:24:10,741 ನಿಮಗೇನು ತಿಂದರೆ ಇಲ್ಲ ಅಂದರೆ ಅದು. 349 00:24:10,825 --> 00:24:12,326 ಇಲ್ಲ, ಪೂರ್ತಿ. ಒಳ್ಳೆ ಕೆಲಸ. 350 00:24:12,410 --> 00:24:14,537 ಒಮ್ಮೆಗೆ ಒಂದೇ ಅಸಾಧ್ಯ ಕೆಲಸ. 351 00:24:23,421 --> 00:24:26,465 ಸೋಜಿ, ದಯವಿಟ್ಟು. ನೀನು ಇದನ್ನು ಮಾಡಬೇಕಿಲ್ಲ. 352 00:24:26,549 --> 00:24:28,718 ಸೋಜಿ, ದಯವಿಟ್ಟು! 353 00:24:28,801 --> 00:24:30,511 ನೀನು ತಪ್ಪು ಮಾಡುತ್ತಿದ್ದಿಯ. 354 00:24:48,279 --> 00:24:49,363 ಸೋಜಿ! 355 00:24:55,494 --> 00:24:58,956 ಉಡಾವಣೆಯನ್ನು ಗುರುತಿಸಲಾಗಿದೆ. ಆಯುಧ ರಕ್ಷಣೆಯನ್ನು ಪಡೆಯಲು ಪ್ರಯತ್ನ. 356 00:25:01,876 --> 00:25:03,211 ನಿನ್ನ ಆಯುಧ ಕೆಳಗಿಳಿಸು. 357 00:25:04,003 --> 00:25:05,463 ಕೊನೆಗೆ ನಡಿ. 358 00:25:07,715 --> 00:25:09,175 ಫಲಕದಿಂದ ದೂರ ಸರಿದು ನಿಲ್ಲು. 359 00:25:11,636 --> 00:25:12,637 ನನ್ನ ಬಳಿ ಆಯುಧಗಳಿಲ್ಲ. 360 00:25:13,554 --> 00:25:15,097 ಅದನ್ನು ನಾನು ನಂಬುವುದಿಲ್ಲ. 361 00:25:16,557 --> 00:25:17,934 ಗೊತ್ತಾ, ನೀನು ಚೆಂದಕಿದ್ದಿಯ, 362 00:25:18,684 --> 00:25:22,563 ಅಥವಾ ಇರ್ತಿದ್ದೆ, ನೀನು ಈ ಅರ್ಧ ಮಾಂಸವಾಗದೆ ಹೋಗಿದಿದ್ದರೆ. 363 00:25:35,243 --> 00:25:36,702 ವಾರ್ಪ್ ಸಂಕೇತಗಳು ಬರುತ್ತಿವೆ. 364 00:25:36,786 --> 00:25:38,788 ಸ್ಟಾರ್ ಫ್ಲೀಟ್ ಆಗಿರಲಾರದು, ಆಗಿರುತ್ತಾ? 365 00:25:47,380 --> 00:25:50,591 ಜೆನೆರಲ್, ಅವರು ಒಂದೇ ಒಂದು ಶಿಬಿರದ ಮೇಲೆ ಗಮನಕೊಡುತ್ತಿದ್ದರೆ. 366 00:25:50,675 --> 00:25:53,302 ಸಂಪೂರ್ಣ ಗ್ರಹವನ್ನು ಶುದ್ಧಗೊಳಿಸಿಬಿಡಿ. 367 00:26:09,986 --> 00:26:11,070 ಆರ್ಕಿಡ್ ಗಳು ಬರುತ್ತಿವೆ. 368 00:26:11,153 --> 00:26:13,739 ಅವರು ನಮಗೆ ಎಷ್ಟು ಸಮಯ ಮಾಡಿಕೊಡುತ್ತಾರೋ ನೋಡೋಣ. 369 00:26:40,850 --> 00:26:43,311 ದುಃಖಿತ ರಾಣಿ ಅನ್ನಿಕ, 370 00:26:43,394 --> 00:26:46,731 ಆರು ವರ್ಷ ವಯಸ್ಸು, ಅವಳ ಹುಟ್ಟುಹಬಕ್ಕೆ ಅವಳಿಗೆ ಸಿಕ್ಕಿದ್ದು ಸಂಯೋಜನೆ ಮಾತ್ರ. 371 00:26:58,492 --> 00:27:01,620 ನಿನ್ನ ತಲೆಗೆ ಫೆಸರ್ ಇಟ್ಟುಕೊಂಡು ನೀನು ಇದನ್ನೆಲ್ಲ ಯಾಕೆ ಮುಗಿಸಬಾರದು? 372 00:27:01,704 --> 00:27:03,497 ಯಾಕೆಂದರೆ ನಾನು ಇನ್ನು ಇದಕ್ಕಾಗಿ ಬದುಕಬೇಕು. 373 00:27:04,498 --> 00:27:06,834 ಇದು... ಇದು ಹ್ಯು ಗಾಗಿ. 374 00:27:31,984 --> 00:27:34,195 ನಿನ್ನ ರಹಸ್ಯ ಯೋಜನೆಯನ್ನು ಹೊರಹಾಕಲು ಇದು ಸರಿಯಾದ ಸಮಯ. 375 00:27:36,364 --> 00:27:37,531 ಈ ಆರ್ಕಿಡ್ ಗಳನ್ನು ಮುಗಿಸಿದರೆ, 376 00:27:37,615 --> 00:27:40,409 ಆಮೇಲೆ ಇನ್ನು 200 ರೋಮೂಲನ್ ಯುದ್ಧ ನೌಕೆಗಳು ಉಳಿಯುತ್ತವೆ ಹಾಗೂ ನಮ್ಮದು ಕೇವಲ ಒಂದು. 377 00:27:40,993 --> 00:27:43,996 ನಮ್ಮನ್ನು ಇದರಿಂದ ಏನಾದರೂ ಹೊರಗೆ ಹಾಕಿದರೆ ಅದಕ್ಕೆ ನಿನ್ನ ಹೆಸರನ್ನೇ ಇಡುತ್ತಾರೆ. 378 00:27:44,080 --> 00:27:45,247 ಪಿಕಾರ್ಡ್ ಷಡ್ಯಂತ್ರ. 379 00:27:45,748 --> 00:27:48,167 ಇರು, ಇಲ್ಲ. ಇಲ್ಲ, ಅದು ನಿಜವಾದದ್ದು, ಅಲ್ಲವೇ? 380 00:27:50,002 --> 00:27:52,755 ನೀನು ಎಂಟರ್ಪ್ರೈಸ್ ಒಂದೇ ಬಾರಿ ಎರಡು ಕಡೆ ಇರುವಂತೆ ಮಾಡಿದ್ದೆ. 381 00:27:53,214 --> 00:27:55,841 ಅದರ ಹೆಸರುಸ್ಟಾರ್ಗೆಜರ್, ಹಾಗೂ ಅದು ಬಹಳ ಕಾಲದ ಹಿಂದೆ. 382 00:27:55,925 --> 00:27:58,636 ಅದು ಇಷ್ಟು ಶತ್ರು ವಾಹನಗಳ ಮಧ್ಯೆ ಉಪಯೋಗವಾಗುವುದಿಲ್ಲ. 383 00:28:03,557 --> 00:28:05,851 ಸೆನ್ಸಾರ್ ಚಿತ್ರವನ್ನು ನಾವು ಗುಣಿಸಬೇಕಾಗುತ್ತದೆ. 384 00:28:05,935 --> 00:28:08,479 ಹಾಗೂ ಅವನ್ನು ಪ್ರಸರಿಸುವುದು ಹೇಗೆ ಎಂದು ಯೋಚಿಸಬೇಕು, 385 00:28:08,562 --> 00:28:11,857 ಅಂದರೆ ಪುರಾತನ ಯುದ್ಧನೌಕೆ ಕನ್ನಡಿಯನ್ನು ಹರಡಿದಂತೆ 386 00:28:11,941 --> 00:28:13,651 ರಾಡರ್ ವ್ಯವಸ್ಥೆಯ ದಿಕ್ಕು ತಪ್ಪಿಸುವುದಕ್ಕೆ. 387 00:28:13,734 --> 00:28:15,736 ಹೌದು, ಅದನ್ನು ಹೇಗೆ ಮಾಡುವುದು? 388 00:28:15,820 --> 00:28:19,115 ನಮ್ಮ ಬಳಿ ಒಂದು ಹುಚ್ಚು ಫಂಡಮೆಂಟಲ್ ಫೀಲ್ಡ್ ರೇಪ್ಲಿಕೇಟರ್ ಇದ್ದಿದ್ದರೆ 389 00:28:19,198 --> 00:28:20,825 ನ್ಯೂರೋ-ಅಟಾಮಿಕ್ ಇಂಟರ್ಫೆಸ್ ಜೊತೆಗೆ. 390 00:28:22,451 --> 00:28:23,702 ಈ ತರಹದ್ದು. 391 00:28:33,504 --> 00:28:34,672 ಪಿಕಾರ್ಡ್, ಏನು ಮಾಡುತ್ತಿರುವೆ? 392 00:28:34,755 --> 00:28:38,342 ಸೋಜಿ, ನೀನು ಏನು ಮಾಡುತ್ತಿರುವೆಯೋ ಅದನ್ನು ಮತ್ತೆ ಯೋಚಿಸಿ 393 00:28:38,426 --> 00:28:39,677 ಹಾಗೂ ದಿಕ್ಸೂಚಿಯನ್ನು ನಿಷ್ಕ್ರಿಯಗೊಳಿಸು. 394 00:28:39,760 --> 00:28:41,554 ಅದು ನಡೆಯುವುದಿಲ್ಲ ಎಂದು ನಿನಗೆ ಗೊತ್ತು. 395 00:28:41,637 --> 00:28:45,141 ನಿನಗೆ ಹಾಗೂ ನಿಮ್ಮ ಜನಕ್ಕೆ ಕೊಡಲು ನನ್ನ ಬಳಿ ಏನೋ ಇದೆ, 396 00:28:45,224 --> 00:28:48,769 ಹಾಗೂ ಅದು ನಿನ್ನ ಮನಸ್ಸನ್ನು ಬದಲಾಯಿಸುತ್ತದೆ ಅನಿಸುತ್ತದೆ. 397 00:28:50,813 --> 00:28:52,481 ಹಾಗೂ ಅದೇನದು? 398 00:28:53,691 --> 00:28:54,817 ನನ್ನ ಜೀವ. 399 00:28:54,900 --> 00:28:55,901 ಪಿಕಾರ್ಡ್ ಹೊರಟ. 400 00:29:10,708 --> 00:29:12,877 ಆರ್ಬಿಟಾಲ್ ಡಿಫೆನ್ಸಸ್ ತೆಗೆಯಲಾಗಿದೆ, ಜೆನರಲ್. 401 00:29:13,461 --> 00:29:17,965 ಎಲ್ಲಾ ದೋಣಿಗಳು, ಈ ಅನಿಷ್ಟದ ಗೂಡನ್ನು ನಾಶಮಾಡಿ. 402 00:29:22,470 --> 00:29:23,762 ಸಿದ್ಧ. 403 00:29:23,846 --> 00:29:25,723 ಹಾಗೂ ಅವೆಲ್ಲಕ್ಕೂ ವಾರ್ಪ್ ಸಂಕೇತಗಳಿವೆ? 404 00:29:26,390 --> 00:29:27,683 ಸಿದ್ಧವಾಗಿ. 405 00:29:33,564 --> 00:29:35,441 ಅದೇನದು? 406 00:29:35,524 --> 00:29:37,526 ಗೊತ್ತಿಲ್ಲದ ವಾಹನ. ಈಗ ನೋಡುತ್ತಿದ್ದೇನೆ. 407 00:29:40,821 --> 00:29:41,989 ಅದನ್ನು ಬಿಡಿ. 408 00:29:42,656 --> 00:29:46,368 ಗ್ರಹಾಂತರ ಶುದ್ಧಿಕರಣ ವಿಧಾನ ಐದನ್ನು ಸಿದ್ಧಮಾಡಿ. 409 00:29:47,077 --> 00:29:49,371 ಆಗ್ನೇಸ್, ಈಗ. ಈಗ, ಈಗ! 410 00:29:58,464 --> 00:29:59,840 ಜೆನರಲ್, ಅವರು ನೂರಾರು ಜನರಿದ್ದಾರೆ. 411 00:29:59,924 --> 00:30:01,592 ದಿಸ್ರಪ್ಟರ್ಸ್ ಅನ್ನು ಹೊಂದಿಸಿಕೊಳ್ಳಿ. 412 00:30:01,675 --> 00:30:03,177 ಹೊಡೆಯಿರಿ. 413 00:30:19,193 --> 00:30:20,277 ಬೇಡ! 414 00:30:37,378 --> 00:30:39,088 ಪಿಕಾರ್ಡ್, ಏನಾಗುತ್ತಿದೆ? 415 00:30:41,549 --> 00:30:42,550 ಇಲ್ಲ. 416 00:31:02,570 --> 00:31:03,946 ಅವರು ದಿಕ್ಸೂಚಿಯನ್ನು ಸಕ್ರಿಯಗೊಳಿಸಿದ್ದಾರೆ. 417 00:31:04,029 --> 00:31:06,615 ಶುದ್ಧಿಕರಣ ಗುರಿ ವಿನ್ಯಾಸವನ್ನು ಪುನಃ ಆರಂಭಿಸಿ. 418 00:31:10,160 --> 00:31:11,495 ನನ್ನ ಆಜ್ಞೆಯ ಮೇರೆಗೆ. 419 00:31:26,385 --> 00:31:27,553 ಅವರು ಬಂದರು. 420 00:31:28,304 --> 00:31:29,555 ಅಡ್ಮಿರಲ್, ನೀವು ಸಾಧಿಸಿದಿರಿ. 421 00:31:31,849 --> 00:31:34,059 ಜೆನರಲ್, ಅವರ ಫ್ಲಾಗ್ಶಿಪ್ ನಮ್ಮನ್ನು ಕರೆಯುತ್ತಿದೆ 422 00:31:35,060 --> 00:31:38,147 ತಾತ್ಕಾಲಿಕ ಕಾಪ್ಟನ್ ವಿಲ್ ರೈಕರ್ ನ ಆಜ್ಞೆಯ ಅಡಿಯಲ್ಲಿ ಯುಎಸ್ಎಸ್ ಜ್ಹೆಂಗ್ ಹೇ. 423 00:31:38,230 --> 00:31:39,231 ಹಾಗೂ? 424 00:31:39,315 --> 00:31:42,443 ನನ್ನ ಜವಾಬ್ದಾರಿಯೇನೆಂದರೆ, ಯುನೈಟೆಡ್ ಫೆಡೆರೇಷನ್ ಆಫ್ ಪ್ಲಾನೆಟ್ಸ್ ರವರು 425 00:31:42,526 --> 00:31:45,571 ವಾಯಟ್ ವಿಭಾಗದ ಗುಲಿಯನ್ IV ಗ್ರಹವನ್ನು 426 00:31:45,654 --> 00:31:48,282 ಸ್ಟಾರ್ ಫ್ಲೀಟ್ ನ ರಕ್ಷಣೆ ಯಲ್ಲಿದೆ, 427 00:31:48,365 --> 00:31:50,701 ಅಲ್ಗೆರಾನ್ ಒಪ್ಪಂದದ ನಿಯಮಗಳ ಪ್ರಕಾರ. 428 00:31:50,784 --> 00:31:51,785 ತೃಹುಂಬ ತಡವಾಯಿತು. 429 00:31:51,869 --> 00:31:54,580 ಈ ಪ್ರಪಂಚದ ಮೇಲೆ ನಮ್ಮ ಹಕ್ಕು ಈಗ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. 430 00:31:54,663 --> 00:31:56,415 - ಪಕ್ಕಕ್ಕೆ ಸರಿಯಿರಿ. - ಆಗುವುದಿಲ್ಲ ಅನಿಸುತ್ತದೆ. 431 00:31:56,498 --> 00:32:01,045 ನನ್ನ ಬೇಡಿಕೆ ಏನೆಂದರೆ ರಾಜತಾಂತ್ರಿಕ ಸಂಧಾನ ನಡೆಸುವುದು 432 00:32:01,128 --> 00:32:05,132 ಹಾಗೂ ಗುಳಿಯನ್ IV ಗ್ರಹದ ಪ್ರಜೆಗಳ ರಕ್ಷಣೆ. 433 00:32:05,215 --> 00:32:08,427 ಜೆನರಲ್ ಅಥವಾ ಕಮಾಡೋರ್, ಅಥವಾ ಅದೇನು ಕರೆದುಕೊಳ್ಳುತ್ತಿಯೋ ಅದು, 434 00:32:08,510 --> 00:32:10,554 ಈಗ, ಸ್ಟಾರ್ಫ್ಲೀಟ್ ಸೇವೆಗೆ ನೇಮಿಸಿರುವ ಬಹಳ ಗಟ್ಟಿಯಾದ, 435 00:32:10,638 --> 00:32:14,892 ವೇಗವಾದ, ಬಹಳ ಶಕ್ತಿಯುತವಾದ, ದೋಣಿಯ ದೋಣಿಯ ಮೇಲೆ ಇದ್ದೇನೆ 436 00:32:14,975 --> 00:32:17,102 ಹಾಗ್ಗು ಇಂತಹ ಸೈನ್ಯವೆ ನನ್ನ ಹಿಂದೆ ಇದೇ. 437 00:32:17,186 --> 00:32:19,313 ನಿಮ್ಮ ವಾರ್ಪ್ ಕೋರ್ ಗಳ ಕಡೆಗೆ ನಮ್ಮ ಫೆಸರ್ಗಳು ಗುರಿಯಿಟ್ಟುಕೊಂಡಿದ್ದೇವೆ. 438 00:32:19,396 --> 00:32:21,857 ನನಗೆ ಅತಿ ಹೆಚ್ವ್ಹಿನ ಸಂತೋಷ ಕೊಡುವ ವಿಷಯವೆಂದರೆ 439 00:32:21,940 --> 00:32:26,737 ನಿಮ್ಮಂತಹ ಟಾಲ್ ಶಿಯರ್ ದ್ರೋಹಿಗಳನ್ನು ಬಗ್ಗುಬಡಿಯಲು ನೀವು ಕಾರಣ ಕೊಡುವುದು. 440 00:32:27,363 --> 00:32:28,364 ಅದಕ್ಕೆ ಬದಲಾಗಿ, 441 00:32:29,073 --> 00:32:31,075 ಒಂದೇ ಬಾರಿ ನಾನು ನಿಮ್ಮನ್ನು ಕೇಳುತ್ತೇನೆ... 442 00:32:31,950 --> 00:32:33,619 ಪಕ್ಕಕ್ಕೆ ಸರಿಯಿರಿ. 443 00:32:36,372 --> 00:32:37,998 ಜೆನರಲ್, ನಿಮ್ಮ ಆಜ್ಞೆ? 444 00:32:38,582 --> 00:32:41,043 ಆಯುಧ ವ್ಯವಸ್ಥೆಯ ಗುರಿಯನ್ನು ಮರು ಹೊಂದಿಸಿ. 445 00:32:41,126 --> 00:32:42,920 ಹೋರಾಡಲು ಸಿದ್ಧವಾಗಿ. 446 00:32:55,724 --> 00:32:58,185 ಅತ್ಯುಫ್ಹಗಳು ಸಿದ್ಧ, ದೀಫ್ಲೆಕ್ಟರ್ ಗಳು ಸಿದ್ದ. 447 00:33:09,571 --> 00:33:10,614 ಪಿಕಾರ್ಡ್. 448 00:33:18,622 --> 00:33:19,623 ನನಗೆ ಗೊತ್ತು. 449 00:33:40,436 --> 00:33:43,063 ನಾನು ಸೋಜಿಯೊಂದಿಗೆ ಮಾತನಾಡಬೇಕು. 450 00:33:44,064 --> 00:33:45,441 ಮುಕ್ತ ತರಂಗದಲ್ಲಿ. 451 00:33:45,983 --> 00:33:47,359 ನಿನ್ನ ಕೈಯಲ್ಲಿ ಆಗದು. 452 00:33:47,443 --> 00:33:51,739 ನನಗೆ ಪಾಲಿ-ಸಿನೆಫ್ರೈನ್, 20ಸಿ ಸಿ ಕೊಡು... 453 00:33:51,822 --> 00:33:52,698 ಇಲ್ಲ. ನಾನು... 454 00:33:52,781 --> 00:33:55,701 ಅದು ಅನಿವಾರ್ಯವನ್ನು ಮತ್ತಷ್ಟು ಮುಂದೆ ತರುತ್ತದೆ. 455 00:33:57,161 --> 00:33:58,537 ಮಾಡು. 456 00:34:10,507 --> 00:34:12,634 ತರಂಗವನ್ನು ತೆಗಿ. ಈಗ. 457 00:34:14,386 --> 00:34:16,472 - ಪಿಕಾರ್ಡ್... - ಸೋಜಿ. 458 00:34:16,555 --> 00:34:19,349 ದಯವಿಟ್ಟು, ದಿಕ್ಸೂಚಿಯನ್ನು ನಿಷ್ಕ್ರಿಯಗೊಳಿಸು. 459 00:34:22,436 --> 00:34:26,273 ಅವರು ನಿನ್ನ ಬಗ್ಗೆ ಎಷ್ಟು ತಪ್ಪಾಗಿ ಯೋಚಿಸಿದರು ಎಂದು ನಿರೂಪಿಸು. 460 00:34:26,356 --> 00:34:27,941 ನೀನು ಶತ್ರು ಅಲ್ಲ. 461 00:34:28,025 --> 00:34:29,693 ನೀನು ಡೇಸ್ಟ್ರಾಯರ್ ಅಲ್ಲ. 462 00:34:29,777 --> 00:34:31,278 ಇದು ಅವರನ್ನು ಮನವೊಲಿಸಲಿಲ್ಲವೆಂದರೆ, 463 00:34:31,361 --> 00:34:33,447 ಆವಾಗ ಅವರು ಫೆಡರೇಷನ್ನಿಗೆ ಉತ್ತರಿಸಬೇಕಾಗುತ್ತದೆ. 464 00:34:33,530 --> 00:34:36,909 ನಮನ್ನು ನಿಷೇಧಿಸಿ ಈ ಕಸದ ತೊಟ್ಟಿಗೆ ಎಸೆದ ಅದೇ ಫೆಡರೇಷನ್ ನ ಬಳಿ. 465 00:34:36,992 --> 00:34:39,703 ನಾವು ನಿಮ್ಮನ್ನು ನಾಶ ಮಾಡಬೇಕೆಂದು ಕೊಂಡರೆ, ಸೋಜಿ, 466 00:34:39,787 --> 00:34:41,497 ನಾವು ರೋಮೂಲನ್ನರ ಜೊತೆ ಸೇರುತ್ತಿದ್ದೆವು. 467 00:34:41,580 --> 00:34:44,291 ನಮ್ಮ ಫೆಸರ್ಗಳು ನಿಮ್ಮ ಕಡೆಗೆ ಗುರಿ ಇಡುತ್ತಿದ್ದೆವು. 468 00:34:44,374 --> 00:34:47,002 ನಾವು ಅದಲ್ಲ. ನಾವು ಅದಾಗುವುದಿಲ್ಲ. ಯಾಕೆ ಅಂತ ಗೊತ್ತಾ? 469 00:34:47,085 --> 00:34:51,340 ಯಾಕೆಂದರೆ ನೀವು ಸರಿಯಾದ ಆಯ್ಕೆ ಮಾಡುತ್ತೀರಿ ಎಂದು ನಾವು ನಂಬುತ್ತೇವೆ. 470 00:34:52,132 --> 00:34:55,302 ನಾನು ನಿನ್ನನ್ನು ನಂಬುತ್ತೇನೆ, ಸೋಜಿ. ನೀನು ನನಗೆ ಗೊತ್ತು 471 00:34:56,345 --> 00:34:57,805 ನನಗೆ ನಿನ್ನಲ್ಲಿ ನಂಬಿಕೆ ಇದೆ. 472 00:35:00,891 --> 00:35:03,477 ಅದಿಕ್ಕೆ ನಾನು ನಿಮ್ಮ ಪ್ರಾಣಗಳನ್ನು ಕಾಪಾಡಿದೆ. 473 00:35:03,560 --> 00:35:07,272 ಹಾಗಾದರೆ ನೀನು ನಮ್ಮನ್ನು ಕಾಪಾಡಬಹುದೆಂದು 474 00:35:07,356 --> 00:35:08,774 ಅದೇ ಇದರ ಮುಖ್ಯ ಉದ್ದೇಶ. 475 00:35:09,274 --> 00:35:10,651 ಅದಕ್ಕೆ ನಾವು ಇಲ್ಲಿಗೆ ಬಂದಿದ್ದು. 476 00:35:12,277 --> 00:35:13,695 ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳಲು. 477 00:35:48,313 --> 00:35:50,774 ಅವರು ದಿಕ್ಸೂಚಿಯನ್ನು ನಾಶಮಾಡಿದ್ದಾರೆ. ನಿಮ್ಮ ಆಜ್ಞೆ ಏನು? 478 00:35:56,405 --> 00:35:58,866 ಕಾಪ್ಟನ್, ರೋಮೂಲನ್ನರು ಕಾಯುತ್ತಿರುವಂತೆ ಕಾಣುತ್ತಿದೆ. 479 00:35:58,949 --> 00:36:00,868 ಅತ್ಯುತ್ತಮ ನಿರ್ಣಯ. 480 00:36:00,951 --> 00:36:02,160 ರೆಡ್ ಅಲರ್ಟ್ ನಿಂದ ಹಿಂದಕ್ಕೆ ಸರಿಯಿರಿ. 481 00:36:02,828 --> 00:36:05,706 ಈಗ ಫೆಡೆರೇಷನ್ ಸ್ಥಳದಿಂದ ಹೊರಡಲು ಸಿದ್ಧವಾಗಿ. 482 00:36:05,789 --> 00:36:07,457 ಅದರ ಅವಶ್ಯಕತೆ ಇರುವುದಿಲ್ಲ . 483 00:36:08,041 --> 00:36:09,543 ನಿಜವಾಗಲೂ, ಅದು ಏನು ತೊಂದರೆ ಅಲ್ಲ. 484 00:36:17,968 --> 00:36:20,095 ವಿಲ್. ಹೇಗೆ... 485 00:36:20,178 --> 00:36:23,140 ನೀನು ಎಸ್ ಓ ಎಸ್ ಕಳಿಸಿದ್ದು ನಾನು ಕೇಳಿದೆ, ನಾನು ತಾತ್ಕಾಲಿಕ ಪುನರಾಧಿಕಾರ ಪಡೆದುಕೊಂಡೇ. 486 00:36:23,223 --> 00:36:25,684 ನಾನು ನಿನ್ನನ್ನು ಇದರಿಂದ ದೂರವಿರಲು ಹೇಳದ ಮಾತ್ರಕ್ಕೆ 487 00:36:25,767 --> 00:36:27,978 ನಿನ್ನನ್ನು ಒಂಟಿಯಾಗಿ ಕಳಿಸುತ್ತೇನೆ ಎಂದು ಅರ್ಥವಲ್ಲ. 488 00:36:28,896 --> 00:36:32,524 ನೀನು ಮಜಾ ಮಾಡುತ್ತಿದ್ದರೆ ನಾನು ಕಾಡಿನಲ್ಲಿ ಕುಳಿತು ಪಿಜ್ಜಾ ಮಾಡಿಕೊಳ್ಳೋದೇ? 489 00:36:33,692 --> 00:36:34,985 ಅಡ್ಮಿರಲ್ ಪಿಕಾರ್ಡ್, 490 00:36:35,068 --> 00:36:38,655 ಈ ಪರಿಸ್ಥಿತಿಯನ್ನು ನಿನ್ನ ದಕ್ಷ ಕೈಗಳಲ್ಲಿ ಇಡುತ್ತಿದ್ದೇನೆ. 491 00:36:39,907 --> 00:36:43,535 ಧನ್ಯವಾದಗಳು, ವಿಲ್, ಯಾವಾಗಲೂ ನನ್ನ ಹಿಂದೆ ಇರೋದಕ್ಕೆ. 492 00:36:44,870 --> 00:36:46,121 ನಾನು ಅತ್ಯುತ್ತಮವಾದವರಿಂದ ಕಲಿತಿದ್ದೇನೆ. 493 00:36:49,166 --> 00:36:50,375 ನಾನು ಇಲ್ಲಿಂದ ನೋಡಿಕೊಳ್ಳುತ್ತೇನೆ. 494 00:36:50,959 --> 00:36:53,545 ಮತ್ತೆ ಸಿಕ್ತಿನಿ, ಸ್ನೇಹಿತ. ರೈಕರ್ ಹೋರಾಟ. 495 00:37:00,302 --> 00:37:01,678 ಇರ್ತೀನಿ. 496 00:37:09,895 --> 00:37:10,896 ಪಿಕಾರ್ಡ್? 497 00:37:23,075 --> 00:37:24,076 ಡಾಕ್ಟರ್. 498 00:37:24,159 --> 00:37:25,619 ಪಿಕಾರ್ಡ್! 499 00:37:26,620 --> 00:37:27,621 ಪಿಕಾರ್ಡ್. 500 00:37:28,789 --> 00:37:30,248 ಮುಗಿಸಲು ನೀವು ಇಷ್ಟಪಡುತ್ತೀರಾ, ಕಾಪ್ಟನ್? 501 00:37:30,332 --> 00:37:31,708 ಇಲ್ಲ. 502 00:37:32,417 --> 00:37:34,962 ನನಗೆ ಈ ಆಟ ಮುಗಿಯುವುದು ಇಷ್ಟವಿಲ್ಲ. 503 00:37:36,338 --> 00:37:37,506 ಪಿಕಾರ್ಡ್! 504 00:37:38,006 --> 00:37:39,758 ಛೇ! 505 00:37:41,176 --> 00:37:42,678 ಪರವಾಗಿಲ್ಲ. 506 00:37:42,761 --> 00:37:45,472 ನಿಲ್ಲು. ಏನು ನಡೆಯುತ್ತಿದೆ? ಅವನದು ಏನು ತೊಂದರೆ? 507 00:37:45,555 --> 00:37:47,307 ಆತನ ಮೆದುಳಿನ ಅಸಹಜತೆ. ಅವನು ವಿಫಲವಾಗುತ್ತಿದ್ದಾನೆ. 508 00:37:47,891 --> 00:37:50,686 ಅವನನ್ನು ನಿಮ್ಮ ದೋಣಿಗಳಲ್ಲಿನ ಮೆಡ್ ಲ್ಯಾಬ್ ಅಥವಾ ರೋಗಿಗಳ ವಿಭಾಗಕ್ಕೆ ತೆರಳಿಸಿ? 509 00:37:50,769 --> 00:37:54,690 ಉಪಯೋಗವಿಲ್ಲ, ವೈದ್ಯರಿದ್ದಾರಾ? 510 00:37:56,900 --> 00:37:58,068 ಇಲ್ಲ. 511 00:37:58,151 --> 00:37:59,820 ನಾನು ಟ್ರಾನ್ಸ್ಪೋರ್ಟರ್ ಬ್ಲಾಕ್ ಅನ್ನು ತೆಗೆಯುತ್ತಿದ್ದೇನೆ. 512 00:37:59,903 --> 00:38:01,571 ನಾನು ನಿಮ್ಮನ್ನು ನೇರವಾಗಿ ಇಲ್ಲಿಗೆ ಬೀಮ್ ಮಾಡುತ್ತೇನೆ. 513 00:38:09,830 --> 00:38:12,416 - ಇಲ್ಲ. - ಪರವಾಗಿಲ್ಲ. ಪರವಾಗಿಲ್ಲ. 514 00:38:12,499 --> 00:38:15,502 - ಇಲ್ಲ. - ಇಲ್ಲ. ಈಗ ಏನು ಮಾಡಿದೆ? 515 00:38:17,004 --> 00:38:18,880 ನಾನು ನಿನಗೆ ಆಯ್ಕೆಯನ್ನು ನೀಡುತ್ತಿದ್ದೇನೆ. 516 00:38:19,423 --> 00:38:23,552 ಡೇಸ್ಟ್ರಾಯರ್ ಆಗದೆ ಇದ್ದದ್ದು ನಿನ್ನ ಆಯ್ಕೆ. 517 00:38:24,678 --> 00:38:26,263 ಯಾವಾಗಲೂ ಅಷ್ಟೇ. 518 00:38:38,025 --> 00:38:39,651 ಎಲ್ನೋರ್. 519 00:38:58,545 --> 00:39:01,715 - ರಫಿ? - ಹೌದು, ಜೆ ಎಲ್. ನಾನು ಇಲ್ಲೇ ಇದ್ದೇನೆ. 520 00:39:02,674 --> 00:39:04,843 ನೀನು ಹೇಳಿದ್ದು ಬಹಳ ಸರಿ. 521 00:39:05,594 --> 00:39:07,012 ಯಾವುದರ ಬಗ್ಗೆ, ಜೆ ಎಲ್? 522 00:40:01,608 --> 00:40:02,859 ನೀನು ಕೇಳಿಸಕೊಂಡೆಯ? 523 00:40:03,568 --> 00:40:04,653 ಈಗಷ್ಟೇ. 524 00:40:07,447 --> 00:40:09,324 ಅದೇ ಇಲ್ಲಿ ಮದ್ಯವಾಗಿ ಚಲಾವಣೆಯಾಗುತ್ತದೆ. 525 00:40:11,284 --> 00:40:13,203 ಅದನ್ನು ನಾನು ಶಿಫಾರಸು ಮಾಡುವುದಿಲ್ಲ. 526 00:40:23,380 --> 00:40:25,715 ನಾನು ಅದನ್ನು ಮತ್ತೆ ಮಾಡುವುದಿಲ್ಲವೆಂದಿದ್ದೆ, 527 00:40:25,799 --> 00:40:26,883 ಆದರೆ ಮತ್ತೆ ಮಾಡಿದೆ. 528 00:40:28,552 --> 00:40:29,594 ನಾನು ಅಷ್ಟೇ. 529 00:40:32,264 --> 00:40:33,390 ಮತ್ತೆ ಏನನ್ನು ಮಾಡುವುದಿಲ್ಲ? 530 00:40:39,437 --> 00:40:40,897 ತುಂಬಾ ವಿಷಯಗಳು. 531 00:40:41,523 --> 00:40:45,193 ಆದರೆ, ಈ ಕ್ಷಣಕ್ಕೆ, ಮತ್ತೆಂದು ಮಾಡುವುದಿಲ್ಲ... 532 00:40:46,695 --> 00:40:49,281 ಅರ್ಹರಾದ ಮಾತ್ರಕ್ಕೆ ಯಾರನ್ನು ಕೊಲೆ ಮಾಡುವುದಿಲ್ಲ. 533 00:40:51,658 --> 00:40:55,787 ಅವರು ಬದುಕಿರುವುದು ತಪ್ಪು ಎಂದು ಅನಿಸಿದ ಮಾತ್ರಕ್ಕೆ. 534 00:41:00,333 --> 00:41:01,668 ನೀನು? 535 00:41:08,466 --> 00:41:12,470 ಮತ್ತೆಂದೂ ಒಬ್ಬ ನಿಯತ್ತಿನ, ಗಟ್ಟಿ ಗುಂಡಿಗೆಯ ಸ್ಟಾರ್ ಶಿಪ್ ಕಾಪ್ಟನ್ ಗೆ 536 00:41:12,554 --> 00:41:13,847 ನನ್ನ ಹೃದಯಕ್ಕೆ ಪ್ರವೇಶ ಕೊಡುವುದಿಲ್ಲ. 537 00:41:23,607 --> 00:41:25,901 ಇನ್ಯಾವತ್ತು ಅಲ್ಲಿ ನಿಂತು ಅವನು ಸಾಯುವುದನ್ನು ನೋಡಬೇಕಾಗಿರುವುದಿಲ್ಲ. 538 00:41:28,069 --> 00:41:30,739 ಅದನ್ನು ತಡೆಯಲು ನೀನು ಏನಾದರೂ ಪ್ರಯತ್ನ ಮಾಡಬಹುದಿತ್ತೆ? 539 00:41:36,119 --> 00:41:37,746 ಇಲ್ಲ, ಅಂತಹ ದಾರಿ ಏನು ಇರಲಿಲ್ಲ. 540 00:41:40,290 --> 00:41:41,333 ಆದರೆ ನಾನು ಗೆದ್ದೇ. 541 00:42:40,058 --> 00:42:41,643 ಪರವಾಗಿಲ್ಲ. 542 00:42:41,726 --> 00:42:45,188 ಪರವಾಗಿಲ್ಲ. ಎಲ್ಲವನ್ನು ಹೊರಗೆ ಬಿಟ್ಟುಬಿಟ್ಟೇ. 543 00:42:45,272 --> 00:42:46,523 ನೀನು ಅಳು. 544 00:42:48,108 --> 00:42:49,234 ನೀನು ನನಗೆ ಸಿಕ್ಕೇ. 545 00:43:20,056 --> 00:43:21,933 ಇನ್ನೊಂದು ದರಿದ್ರ ಕನಸು. 546 00:43:23,226 --> 00:43:24,269 ಇಲ್ಲ, ಕಾಪ್ಟನ್. 547 00:43:26,187 --> 00:43:29,065 ಇದು ಮಹಾ ಕ್ಲಿಷ್ಟವಾದ ಕ್ವಾನ್ಟಂ ಸಿಮುಲೇಶನ್. 548 00:43:30,608 --> 00:43:34,404 ನಾನು ಊಹಿಸುತ್ತೇನೆ, ಹೇಗಾದರೂ, ನಿನ್ನ ದೃಷ್ಟಿಕೋಣದಲ್ಲಿ, 549 00:43:34,487 --> 00:43:36,406 ನಾನು ಹಾಗೆ ಹೇಳುವುದು ಕೇಳುವುದಕ್ಕೆ ಇಲ್ಲಿ ವಿಚಿತ್ರವೆನಿಸುವುದಿಲ್ಲ 550 00:43:36,489 --> 00:43:38,366 ನೀನು ನನ್ನ ಬಗ್ಗೆ ಕಾಣುವ ಕನಸಲ್ಲಿ. 551 00:43:40,327 --> 00:43:43,788 ನೀನು ಎಂದಾದರೂ ನನ್ನ ಬಗ್ಗೆ ಕನಸು ಕಂಡರೆ. 552 00:43:43,872 --> 00:43:45,999 ನಾನು ನಿನ್ನ ಬಗ್ಗೆ ಸದಾ ಕನಸು ಕಾಣುತ್ತೇನೆ. 553 00:43:47,083 --> 00:43:48,251 ಕುತೂಹಲಕರವಾಗಿದೆ. 554 00:43:49,169 --> 00:43:51,588 ನೀನು ಸತ್ತಾಗ ಧರಿಸಿದ ಬಟ್ಟೆಗಳನ್ನೇ ಧರಿಸಿರುವೆಯ? 555 00:43:58,136 --> 00:43:59,304 ಡಾಟಾ... 556 00:44:00,889 --> 00:44:01,973 ನಾನು ಸತ್ತಿರುವೆನ? 557 00:44:03,725 --> 00:44:04,726 ಹೌದು ಕಾಪ್ಟನ್. 558 00:44:07,771 --> 00:44:09,397 ಸತ್ತಿದ್ದು ನಿನಗೆ ನೆನಪಿದೆಯೇ? 559 00:44:10,398 --> 00:44:11,608 ಹೌದು ಎನಿಸುತ್ತದೆ. 560 00:44:12,275 --> 00:44:18,907 ನನ್ನ ತಲೆಯಲ್ಲಿರುವ ಒಂದು ವಿಷಯ ಹೊರಟುಹೋದ ಹಾಗೆ ಆಯಿತು 561 00:44:19,366 --> 00:44:22,118 ಮಕ್ಕಳ ಮರಳ ಮನೆ ಬಿದ್ದ ಹಾಗೆ. 562 00:44:24,454 --> 00:44:28,666 ನನಗೆ ಗೊತ್ತು ನನ್ನ ಹತ್ಯೆ ನಡೆದದ್ದು 2379 ರಲ್ಲಿ, 563 00:44:29,542 --> 00:44:31,669 ಆದರೆ ನನಗೆ ನನ್ನ ಸಾವಿನ ನೆನಪಿಲ್ಲ. 564 00:44:32,087 --> 00:44:37,217 ನನ್ನ ಅರಿವು ಮಹಾ ಕ್ಲಿಷ್ಟ ಕ್ವಾಂಟಂ ಪುನರ್ನಿರ್ಮಾಣದ ರೂಪದಲ್ಲಿದೆ. 565 00:44:37,300 --> 00:44:42,055 ನಾನು ಸಾಯುವ ಮುನ್ನ ಬಿ 4 ನ ಒಳಗೆ ತೆಗೆದಿಟ್ಟ ನೆನಪುಗಳಿಂದ ಪಡೆದುಕೊಂಡಿದ್ದು. 566 00:44:42,889 --> 00:44:45,934 ನಿನಗೆ ನಿನ್ನ ಸಾವು ನೆನಪಿಲ್ಲ. ನಾನು ನನ್ನದು ಮರೆಯುವುದಿಲ್ಲ. 567 00:44:47,060 --> 00:44:51,898 ಅಂದರೆ, ನಿನ್ನನ್ನು ಕಾಪಾಡಲು ನನ್ನ ಪ್ರಾಣವನ್ನು ಕೊಟ್ಟೆನೆನ್ನುತ್ತಾರೆ. 568 00:44:51,981 --> 00:44:52,982 ಅದು ಸರಿ. 569 00:44:53,066 --> 00:44:56,736 ನಮ್ಮ ಸಮಸ್ಯೆಯ ನಿಜ ಸ್ವರೂಪವನ್ನು ಅರಿಯುವುದಕ್ಕೂ ಮುನ್ನವೇ, 570 00:44:56,820 --> 00:44:59,197 ನೀನು ಅದನ್ನು ಯೋಚಿಸಿ, ಕಾರ್ಯರೂಪಕ್ಕೆ ಇಳಿಸಿದೆ. 571 00:44:59,280 --> 00:45:00,323 ನನಗೆ ಕೋಪ ಬಂದಿದೆ! 572 00:45:00,407 --> 00:45:01,825 ನನ್ನ ಕ್ಷಮಿಸು, ಕಾಪ್ಟನ್. 573 00:45:02,909 --> 00:45:05,036 ಆದರೆ ಇನ್ಹೇಗೂ ಮಾಡಲು ದಾರಿ ಇರಲಿಲ್ಲ. 574 00:45:05,120 --> 00:45:06,371 ನಿಜ. 575 00:45:06,454 --> 00:45:09,541 ಅದು ನೀನು ಮಾಡಿದ ಅತಿದೊಡ್ಡ ಡಾಟಾ ಕೆಲಸವಿರಬಹುದು. 576 00:45:10,542 --> 00:45:14,963 ನಾನು ಕ್ಷಮಾಪಣೆ ಕೇಳಬೇಕೆಂದು ಬಹಳಷ್ಟು ಬಾರಿ ಅನಿಸಿದೆ. 577 00:45:15,046 --> 00:45:17,465 ನೀನಲ್ಲ, ನಾನು ಎಂದು. 578 00:45:19,551 --> 00:45:20,927 ಕಾಪ್ಟನ್. 579 00:45:22,011 --> 00:45:25,640 ಸೋಜಿ ಹಾಗೂ ಅವರ ಜನರಿಗಾಗಿ ನಿನ್ನ ಜೀವವನ್ನು ನೀಡಿದಕ್ಕೆ ಪಶ್ಚಾತ್ತಾಪವಿದೆಯೇ? 580 00:45:25,723 --> 00:45:26,891 ಒಂದು ಕ್ಷಣಕ್ಕೂ ಇಲ್ಲ. 581 00:45:26,975 --> 00:45:28,643 ಹಾಗಾದರೆ ನಿನಗಾಗಿ ನಾನು ಕೊಟ್ಟ ಪ್ರಾಣಕ್ಕೆ 582 00:45:28,726 --> 00:45:31,187 ನಾನು ಪಶ್ಚಾತ್ತಾಪದಲ್ಲಿ ಇದ್ದೇನೆ ಎಂದು ಏಕೆ ಅಂದುಕೊಳ್ಳುವೆ? 583 00:45:34,441 --> 00:45:37,944 ಇದೆಲ್ಲವೂ ಕಲ್ಪನೆಯೆಂದು ನೀನು ಹೇಳಿದೆಯ? 584 00:45:38,027 --> 00:45:40,947 ಹೌದು, ಸರ್. ಬಹಳ ಅಚ್ಚುಕಟ್ಟಾದದ್ದು. 585 00:45:41,030 --> 00:45:43,867 ನನ್ನ ನೆನಪಿನ ಅಚ್ಚುಗಳನ್ನು ಬ್ರೂಸ್ ಮ್ಯಾಡಕ್ಸ್ 586 00:45:43,950 --> 00:45:46,786 ನ ಒಂದೇ ಒಂದು ನ್ಯೂರಾನ್ ನಿಂದ ತೆಗೆಯಲಾಗಿತ್ತು, 587 00:45:46,870 --> 00:45:50,832 ಹಾಗೂ ನಂತರ ನನ್ನ ಅರಿವನ್ನು ನನ್ನ ಸಹೋದರ ಪುನರ್ನಿರ್ಮಿಸಿದ್ದ, 588 00:45:50,915 --> 00:45:52,167 ಡಾ. ಅಲ್ಟಾನ್ ಸೂನ್ಗ್. 589 00:45:52,792 --> 00:45:54,335 ನನಗೆ ಅವನ ಬಗ್ಗೆ ಅಷ್ಟು ಆಸ್ಥೆ ಇಲ್ಲ. 590 00:45:56,254 --> 00:45:58,131 ಸೂನ್ಗ್ ಒಂದು ರೀತಿಯ... 591 00:45:59,215 --> 00:46:02,135 ವಾಕ್ಯ ಯಾವುದೆಂದರೆ, "ಬೆಳಸಿಕೊಂಡ ರುಚಿಯಂತವನು." 592 00:46:03,428 --> 00:46:06,347 ಸರಿ, ಅದೇನಾದರು, 593 00:46:06,431 --> 00:46:08,892 ನಿನ್ನನ್ನು ನೋಡಿದ್ದು ಸಂತೋಷ, ಡಾಟಾ. 594 00:46:09,559 --> 00:46:14,606 ನಿನ್ನ ವಿಚಿತ್ರವಾದ, ಸುಂದರವಾದ ಮುಖವನ್ನು ನೋಡಿದ್ದು. 595 00:46:15,773 --> 00:46:20,945 ನಿನ್ನ ಸಾವಿನ ನಂತರ ನನಗೆ ಇದ್ದ ಹಲವು ಪಶ್ಚಾತ್ತಾಪಗಳಲ್ಲಿ ಒಂದು... 596 00:46:22,030 --> 00:46:23,865 ನಾನು ನಿನಗೆ ಹೇಳಲೇ ಇಲ್ಲ... 597 00:46:25,700 --> 00:46:26,993 ನೀನು ನನ್ನನ್ನು ಪ್ರೀತಿಸುತ್ತಿರುವೆ ಎಂದು. 598 00:46:32,290 --> 00:46:35,210 ನೀನು ನನ್ನನ್ನು ಪ್ರೀತಿಸುತ್ತಿರುವುದು ಚಿಕ್ಕದಾದರೂ 599 00:46:35,293 --> 00:46:39,172 ನನ್ನ ನೆನಪಿನಲ್ಲಿ ಬಹಳ ಮುಖ್ಯವಾದ ಅಂಶವಾಗಿದೆ. 600 00:46:40,632 --> 00:46:42,550 ಅದು ನಿಮಗೆ ಸ್ವಲ್ಪ ಆರಾಮವನ್ನು ತರುತ್ತದೆ ಎಂದುಕೊಳ್ಳುತ್ತೇನೆ, ಸರ್. 601 00:46:43,301 --> 00:46:44,802 ಹೌದು. 602 00:46:44,886 --> 00:46:46,513 ಧನ್ಯವಾದಗಳು, ಡಾಟಾ. 603 00:46:46,596 --> 00:46:49,098 ಅದಕ್ಕೆ ನಾನು ನಿನ್ನಿಂದ ಒಂದು ಸಹಾಯ ಕೇಳಬೇಕೆಂದಿದ್ದೇನೆ. 604 00:46:49,682 --> 00:46:51,267 ಖಂಡಿತ. ಏನಾದರೂ ಸರಿ. 605 00:46:51,351 --> 00:46:52,519 ನೀನು ಹೊರಟಾಗ... 606 00:46:52,602 --> 00:46:53,770 "ಹೊರಟಾಗ"? 607 00:46:56,231 --> 00:46:57,649 ನನ್ನ ಕ್ಷಮಿಸು, ನನಗೆ ಅರ್ಥವಾಗುತ್ತಿಲ್ಲ. 608 00:46:57,732 --> 00:46:59,692 ನಾನು ಇದು ಕಲ್ಪನಾಲೋಕ ಎಂದುಕೊಂಡಿದ್ದೆ. 609 00:47:00,276 --> 00:47:01,319 ಹೌದು, ಸರ್. 610 00:47:01,402 --> 00:47:02,987 ಆದರೆ ನೀನು ಹಾಗಲ್ಲ. 611 00:47:04,656 --> 00:47:06,699 ನಿನ್ನ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸುವ ಮುನ್ನ, 612 00:47:06,783 --> 00:47:10,078 ಡಾಕ್ಟರ್ಗಳಾದ ಸೂನ್ಗ್ ಹಾಗೂ ಜೂರಾಟಿ, ಸೋಜಿಯ ಸಹಾಯದಿಂದ, 613 00:47:10,161 --> 00:47:13,206 ಸ್ಕಾನ್ ಮಾಡಿ, ಮ್ಯಾಪ್ ಮಾಡಿ, ಟ್ರಾನ್ಸ್ಫರ್ ಮಾಡಿದ್ದಾರೆ 614 00:47:13,289 --> 00:47:16,125 ನಿನ್ನ ಮೆದುಳಿನ ಎಲ್ಲ ಭಾಗಗಳ ನರಚಿತ್ರಗಳನ್ನು. 615 00:47:22,966 --> 00:47:24,342 ನಾನು ಹೋಗಬೇಕೆ? 616 00:47:25,301 --> 00:47:26,469 ಹೌದು, ಕಾಪ್ಟನ್. 617 00:47:39,023 --> 00:47:41,025 ನನ್ನಿಂದ ಏನೋ ಸಹಾಯ ಕೇಳಬೇಕೆಂದಿದ್ದೆ. 618 00:47:41,985 --> 00:47:42,986 ಹೌದು, ಸರ್. 619 00:47:44,070 --> 00:47:45,863 ನೀವು ಹೊರಡುವಾಗ, 620 00:47:45,947 --> 00:47:50,410 ನನ್ನ ಅರಿವನ್ನು ನಿಷ್ಕ್ರಿಯಗೊಳಿಸಿ ಹೋದರೆ ನಾನು ನಿಮಗೆ ಆಭಾರಿಯಾಗಿರುತ್ತೇನೆ. 621 00:47:53,538 --> 00:47:55,290 ನಿನಗೆ ಸಾಯಬೇಕಿದೆ. 622 00:47:57,417 --> 00:47:59,419 ಅಕ್ಷರಶಃ ಅಲ್ಲ, ಸರ್. 623 00:48:01,421 --> 00:48:03,881 ಬದುಕಬೇಕಿದೆ, ಆದರೆ ಕಡಿಮೆ ಕಾಲ, 624 00:48:04,799 --> 00:48:06,968 ನನ್ನ ಜೀವನದ ಅಂತ್ಯವನ್ನು ಅರಿತು. 625 00:48:08,136 --> 00:48:12,724 ಸಾವು ನೈಸರ್ಗಿಕ ಜೀವಕ್ಕೆ ಅರ್ಥವನ್ನು ಕೊಡುತ್ತದೆ, ಕಾಪ್ಟನ್. 626 00:48:13,975 --> 00:48:15,059 ಶಾಂತಿ. 627 00:48:15,602 --> 00:48:16,728 ಪ್ರೀತಿ. 628 00:48:16,811 --> 00:48:18,104 ಸ್ನೇಹ. 629 00:48:18,813 --> 00:48:20,607 ಇವು ಬೆಳೆಬಾಳುವಂತಹದು, 630 00:48:20,690 --> 00:48:24,235 ನಮಗೆ ಗೊತ್ತು ಅವು ತಡೆದುಕೊಳ್ಳುವುದಿಲ್ಲವೆಂದು. 631 00:48:29,407 --> 00:48:32,285 ಎಂದೆಂದಿಗೂ ಬದುಕುವ ಚಿಟ್ಟೆಯೊಂದು... 632 00:48:37,373 --> 00:48:40,376 ನಿಜಕ್ಕೂ ಚಿಟ್ಟೆಯೇ ಅಲ್ಲ. 633 00:48:43,546 --> 00:48:44,797 ಸರಿ. 634 00:48:46,716 --> 00:48:48,968 ನೀನು ಕೇಳಿದ್ದನ್ನು ಮಾಡುತ್ತೇನೆ. 635 00:48:52,972 --> 00:48:53,973 ಧನ್ಯವಾದಗಳು, ಸರ್. 636 00:49:07,528 --> 00:49:08,738 ವಿದಾಯ, ಕಮಾಂಡರ್. 637 00:49:10,948 --> 00:49:12,367 ವಿದಾಯ, ಕಾಪ್ಟನ್. 638 00:49:50,071 --> 00:49:51,197 ಹಾಯ್, ಮಾನ್ಯರೆ. 639 00:50:00,081 --> 00:50:01,499 ನಾನು ನಿಜವೇ? 640 00:50:01,582 --> 00:50:03,334 ಹೌದು, ನಿಜವೇ. 641 00:50:18,641 --> 00:50:24,564 ಈ ದೇಹದ ಬಗ್ಗೆ ನನಗೆ ತಿಳಿಸಿರಿ. ಇದು... ಗೋಲೆಂ. 642 00:50:25,398 --> 00:50:27,525 ಅಂದರೆ, ಇದಕ್ಕೆ ಬೆಳವಣಿಗೆ ಇರುವುದಿಲ್ಲ, 643 00:50:27,608 --> 00:50:30,361 ಯಾವುದೇ, ಗೊತ್ತಲ್ಲ, ವಿಶೇಷ ಶಕ್ತಿಗಳು ಇರುವುದಿಲ್ಲ. 644 00:50:30,445 --> 00:50:32,155 ನಿನಗೆ ಯಾವುದೇ ಹೊಸ ವಿಷಯಕ್ಕೆ ಹೊಂದಿಕೊಳ್ಳುವುದು 645 00:50:32,238 --> 00:50:33,614 ಹಿಡಿಸುವುದಿಲ್ಲವೆಂದು ನನಗೆ ಗೊತ್ತು. 646 00:50:33,698 --> 00:50:37,785 94 ವರ್ಷಗಳು ಒಂದೇ ದೇಹ ಹಾಗೂ ಮುಖದೊಂದಿಗೆ ಖಂಡಿತ ಅಲ್ಲ. 647 00:50:38,536 --> 00:50:39,620 ಹಾಗೆ. 648 00:50:39,704 --> 00:50:42,790 ಎಲ್ಲವೂ ಹೊಸತು, ಆದರೆ. ಎಲ್ಲವೂ ಕೆಲಸಮಾಡುತ್ತದೆ. 649 00:50:42,874 --> 00:50:46,544 ಹಾಗೂ ಮೆದುಳಿನ ಅಸಹಜತೆ ಸಹ ಇಲ್ಲ. ಒಳ್ಳೆಯದಕ್ಕೆ. 650 00:50:48,463 --> 00:50:50,006 ಅಸಾಧಾರಣ. 651 00:50:55,470 --> 00:50:59,265 ನೀನು... ನೀನು ನನ್ನನ್ನು ಅಮರನನ್ನಾಗಿ ಮಾಡಲಿಲ್ಲವೇ? 652 00:50:59,348 --> 00:51:01,017 ಓಹ್, ಸುಧಾರಿಸು. 653 00:51:01,100 --> 00:51:04,729 ಎಲ್ಲಾರು ಗಮನ ಕೊಡುತ್ತಿದ್ದರು. ನಾವು ನಿನ್ನನ್ನು ನೋಡಿಕೊಂಡಿದ್ದೇವೆ. 654 00:51:05,521 --> 00:51:07,815 ಸೆಲ್ಯೂಲರ್ ಹೋಮಿಯೋ ಸ್ಟೆಸಿಸ್ ಅಲ್ಗೊರಿದಂ ಸಹ ವಿನ್ಯಾಸಗೊಳಿಸಿದ್ದೇವೆ. 655 00:51:07,899 --> 00:51:10,318 ಅದು ನಿನಗೆ ಹೆಚ್ಚು ಕಡಿಮೆ ಅಷ್ಟೇ ವರ್ಷಗಳ ಸಮಯ ನೀಡುತ್ತದೆ, 656 00:51:10,401 --> 00:51:12,403 ನಿನ್ನ ಮೆದುಳಿನ ಅಸಹಜತೆ ಇಲ್ಲದೆ ಇದ್ದ ಪಕ್ಷದಷ್ಟು. 657 00:51:14,447 --> 00:51:16,824 ಇನ್ನು ಹತ್ತು ಹೆಚ್ಚೇ ಇದ್ದರು ನನಗೇನು ಕಷ್ಟವಾಗುತ್ತಿರಲಿಲ್ಲ. 658 00:51:18,451 --> 00:51:19,452 ಇಪತ್ತು? 659 00:51:22,789 --> 00:51:26,042 ಅಂದರೆ, ಡಾ.ಸೂನ್ಗ್, ನಾನು ನಿಮಗೆ ಧನ್ಯವಾದಗಳು ಹೇಳಬೇಕು. 660 00:51:26,918 --> 00:51:28,461 ನನ್ನ ಲಾಭ, ನಿನ್ನ ನಷ್ಟ. 661 00:51:29,587 --> 00:51:34,300 ಆದರೆ ಈಗ ನಾವಿಬ್ಬರು ಒಂದನ್ನು ಕಳೆದುಕೊಳ್ಳಬಹುದು. 662 00:51:36,803 --> 00:51:38,387 ನನಗೆ ಒಂದು ಪ್ರಮಾಣ ನೆರವೇರಿಸಬೇಕಿದೆ. 663 00:51:53,569 --> 00:51:57,532 ಕಮಾಂಡರ್ ಡಾಟಾ ನ ಮೆದುಳಿನ ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳುತ್ತದೆ. 664 00:51:57,615 --> 00:52:01,828 ಅದು... ಮಾನವ ಜಾತಿಯ ಕಡೆಗೆ ನೋಡುತ್ತಾ 665 00:52:01,911 --> 00:52:07,708 ಅದರ ಹಿಂಸೆ, ಭ್ರಷ್ಟಾಚಾರ ಹಾಗೂ ಸ್ವಯಂಕೃತ ಮೌಢ್ಯ, 666 00:52:07,792 --> 00:52:11,420 ಆಆದರೂ ಸಹ ಅವನಿಗೆ ಒಳ್ಳೆಯತನ ಕಾಣಿಸಿತು, 667 00:52:11,504 --> 00:52:15,675 ಅಪಾರ ಕುತೂಹಲ ಹಾಗೂ ಆತ್ಮದ ಮಹತ್ವ. 668 00:52:16,884 --> 00:52:20,137 ವೇರ್ ಎಲ್ಲದ್ದಕ್ಕಿಂತ ಹೆಚ್ಚಾಗಿ ಅವನಿಗೆ ಬೇಕಾಗಿದದ್ದು, 669 00:52:20,972 --> 00:52:22,765 ಅದರ ಭಾಗವಾಗಿ... 670 00:52:23,891 --> 00:52:25,560 ಅದರ ಭಾಗವಾಗಿ... 671 00:52:27,895 --> 00:52:29,188 ಒಂದು ಮನುಷ್ಯ ಕುಟುಂಬದ ಭಾಗವಾಗುವುದು. 672 00:52:42,326 --> 00:52:47,415 ನಮ್ಮಿಂದಲೇ ಕನಸುಗಳು ಮಾಡಲ್ಪಡುವುದು... 673 00:52:53,921 --> 00:52:58,843 ಹಾಗೂ ನಮ್ಮ ಚಿಕ್ಕ ಜೀವಗಳು ಪರಿಪೂರ್ಣವಾಗಿವೆ... 674 00:53:00,970 --> 00:53:02,430 ನಿದ್ದೆಯಿಂದ. 675 00:54:06,869 --> 00:54:08,079 ಅದರ ಸಮಯ. 676 00:54:28,265 --> 00:54:32,979 ಸೋಜಿ... ನೀನು ಬಹಳ ಅನುಭವಿಸಿ 677 00:54:33,479 --> 00:54:37,775 ಮನೆಯ ಹುಡುಕಾಟದಲ್ಲಿ ಇಷ್ಟು ದೂರ ಪ್ರಯಾಣ ಮಾಡಿರುವೆ. 678 00:54:39,360 --> 00:54:42,071 ಈಗ, ಅದೆಲ್ಲವನ್ನು ಬಿಟ್ಟುಬಿಡುತ್ತಿರುವೆ. 679 00:54:42,905 --> 00:54:44,740 ನಾನು ಸುತ್ತುವುದಕ್ಕಾಗಿಯೇ ಮಾಡಲ್ಪಟ್ಟಿದ್ದೇನೆ ಅನಿಸುತ್ತದೆ. 680 00:54:46,325 --> 00:54:48,452 ಈಗ ಕೃತ್ರಿಮರ ಮೇಲೆ ನಿರ್ಬಂಧವನ್ನು ತೆಗೆದಿರುವುದರಿಂದ 681 00:54:48,536 --> 00:54:49,954 ನಾನು ಆರಾಮಾಗಿ ಪ್ರಯಾಣ ಮಾಡಬಹುದು. 682 00:54:52,540 --> 00:54:53,541 ನಾನು ಸಹ. 683 00:55:05,302 --> 00:55:06,637 ಸಿದ್ಧ, ಅಡ್ಮಿರಲ್? 684 00:55:17,481 --> 00:55:18,566 ತೊಡಗಿಸಿ. 685 00:55:30,953 --> 00:55:32,955 ಸುನಿಲ್ ಭಾರಧ್ವಾಜ್