1 00:00:07,758 --> 00:00:10,094 ನಡೆದ ಕಥೆ ಸ್ಟಾರ್ ಟ್ರೆಕ್: ಪಿಕಾರ್ಡ್... 2 00:00:10,177 --> 00:00:12,096 ರಿಯೋಸ್, ಇದು ಡಾಕ್ಟರ್ ಆಶಾ. 3 00:00:12,179 --> 00:00:14,223 ಆ ಹುಡುಗಿ ಇವತ್ತು ದೋಣಿಯ ಮೇಲಕ್ಕೆ ಬಂದಮೇಲೆ... 4 00:00:14,724 --> 00:00:17,893 ಅಂದರೆ, ರಫಿ, ಅವಳು ಅದೇ ಹುಡುಗಿ. 5 00:00:17,977 --> 00:00:19,270 ಅವರು ಕೃತ್ರಿಮರು. 6 00:00:19,353 --> 00:00:20,980 ಅದಕ್ಕೆ ಅವರು ಸಾಯಬೇಕಾಯಿತು. 7 00:00:21,522 --> 00:00:23,649 ನಾನು ನೋಡಿದೆ, ಪಿಕಾರ್ಡ್. ಓಹ್ ನನಗೆ ತೋರಿಸಿದ. 8 00:00:24,817 --> 00:00:29,655 ನಾವೇನಾದರು ಆದಷ್ಟು ಬೇಗ ಕೆಲಸ ಮಾಡಿ ಕೃತ್ರಿಮ ಜೀವಿಗಳನ್ನು ಸಾಧ್ಯತೆಯ ಸಮೇತ ನಾಶಮಾಡದಿದ್ದರೆ... 9 00:00:30,114 --> 00:00:32,450 ನರಕ ಮತ್ತೆ ಬರುತ್ತದೆ. 10 00:00:33,534 --> 00:00:34,660 ಬೋರ್ಗ್ ನ ರಾಣಿ ಇಲ್ಲೇನಾ ಬದುಕಿದ್ದು? 11 00:00:34,744 --> 00:00:37,121 ಇಲ್ಲಾ ನಾನು ವಿವರಿಸಬಲ್ಲೆ, ಅಥವಾ ಈ ಕ್ಯೂಬನ್ನು ಕದಿಯಬಲ್ಲೆ. 12 00:00:38,956 --> 00:00:40,374 ನಾವು ಬೋರ್ಗ್. 13 00:00:41,959 --> 00:00:42,960 ಈಗ. 14 00:00:44,545 --> 00:00:46,297 ಇಲ್ಲ! 15 00:00:46,797 --> 00:00:49,216 ರೋಮೂಲನ್ಸ್ ಆಕೆಯನ್ನು ಡೇಸ್ಟ್ರಾಯರ್ ಎಂದು ಕರೆಯುತ್ತಿದ್ದರು ಎಂದು ಹೇಳಿದಳು. 16 00:00:51,427 --> 00:00:52,511 ಅವರು ಹೇಳಿದ್ದು ನಿಜವಾಗಿದ್ರೆ? 17 00:00:53,679 --> 00:00:54,680 ನಾನು ಚೆನ್ನಾಗೇ ಇದೀನಿ. 18 00:00:54,764 --> 00:00:56,474 ಮ್ಯಾಡಾಕ್ಸ್ ನಿಷೇಧದ ನಂತರ ಭೂಮಿಯನ್ನು ಬಿಟ್ಟ. 19 00:00:56,557 --> 00:00:59,226 ಬಹುಶಃ ಅವನು ಎರಡು ಚಂದ್ರರಿರುವ ಈ ಗ್ರಹಕ್ಕೆ ಹೋಗಿರಬಹುದು. 20 00:00:59,310 --> 00:01:02,855 ಹಾಗೂ ಅಲ್ಲಿ ಕೃತ್ರಿಮ ಜೀವಿಗಳನ್ನು ಸೃಷ್ಟಿಸುವ ಅವನ ಕೆಲಸವನ್ನು ಮುಂದುವರೆಸಿರಬೇಕು. 21 00:01:03,355 --> 00:01:05,816 ನರೆಕ್ ಕೃತ್ರಿಮಗಳ ಗೂಡನ್ನು ಕಂಡುಹಿಡಿದಿರಬೇಕು. 22 00:01:05,900 --> 00:01:07,234 ನಮಗೆ ಮಾಡೋಕ್ಕೆ ನಮ್ಮ ಕೆಲಸ ಇದೆ. 23 00:01:08,778 --> 00:01:11,530 ಕಾಪ್ಟನ್ ರಿಯೋಸ್, ದಯವಿಟ್ಟು ನನ್ನನ್ನು ಮನೆಗೆ ಕರೆದುಕೊಂಡು ಹೋಗಿ. 24 00:01:12,573 --> 00:01:13,574 ನಿನಗೆ ನಾನಿದ್ದೇನೆ. 25 00:01:28,172 --> 00:01:29,256 ದಯವಿಟ್ಟು ಮುಗಿದು ಹೋಗು. 26 00:01:29,340 --> 00:01:31,842 ಮುಗಿದು ಹೋಗು. ಮುಗಿದು ಹೋಗು. ಮುಗಿದು ಹೋಗು. ಮುಗಿದು ಹೋಗು. ಮುಗಿದು ಹೋಗು. ಮುಗಿದು ಹೋಗು. 27 00:01:42,228 --> 00:01:45,481 ಕ್ರೋನಿಟೋನ್ ವಲಯದ ಸಮಗ್ರತೆ 90% ಇದ್ದು, ಸ್ಥಿರವಾಗಿದೆ. 28 00:02:13,592 --> 00:02:16,053 ಘುಲಿಯೋನ್ ವ್ಯವಸ್ಥೆ, ನಾಲ್ಕನೇ ಗ್ರಹ. 29 00:02:17,471 --> 00:02:18,556 ಅದೇನಾ ಇದು? 30 00:02:21,809 --> 00:02:23,102 ನಾವು ಅವರನ್ನು ಸೋಲಿಸಿದ್ದೇವೆ? 31 00:02:23,561 --> 00:02:28,482 ಅಂದರೆ, ದೂರ-ಹಾಗೂ ಹತ್ತಿರ-ವಲಯದ ಸ್ಕ್ಯಾನರ್ ಗಳು ಯಾವುದೇ ರೋಮೂಲನ್ ಉಪಸ್ಥಿತಿ ತೋರಿಸುತ್ತಿಲ್ಲ. 32 00:02:29,775 --> 00:02:31,151 ಯಾವುದೇ ರೀತಿಯ ದೋಣಿಗಳು ಇಲ್ಲ. 33 00:02:31,652 --> 00:02:34,905 ಒಳ್ಳೆ ಕೆಲಸ, ಬಂಗಾರ. ನಮ್ಮನ್ನು ಬಹಳ ಬೇಗ ಇಲ್ಲಿಗೆ ಕರೆದುಕೊಂಡು ಬಂದೆ. 34 00:02:35,364 --> 00:02:37,741 ಹಾಗೂ ಇನ್ನು ಎಂದು ನಾನು ಆ ಕೆಲಸ ಮಾಡುವುದಿಲ್ಲ. 35 00:02:38,951 --> 00:02:40,536 ಡೀಪ್ ಸ್ಪೇಸ್ 12ಕ್ಕೆ ಏನಾಯಿತು? 36 00:02:42,496 --> 00:02:44,206 ನಾನಿನ್ನು ಬಂಧನದಲ್ಲೇ ಇದ್ದಿನಾ? 37 00:02:44,290 --> 00:02:45,958 ನಮ್ಮ ಯೋಜನೆಯಲ್ಲಿ ಬದಲಾವಣೆ ಆಯಿತು. 38 00:02:46,625 --> 00:02:50,921 ನಾವು ಈಗಷ್ಟೇ 25 ಜ್ಯೋತಿರ್ವರ್ಷಗಳಷ್ಟು ದೂರವನ್ನು 15 ನಿಮಿಷಗಳಲ್ಲಿ ಬಂದಿದ್ದೇವೆ. 39 00:02:51,463 --> 00:02:53,257 ನಾನು ಸ್ವಲ್ಪ ಪ್ರಕ್ಷುಬ್ಧತೆಯನ್ನು ಗಮನಿಸಿದೆ. 40 00:02:55,217 --> 00:02:56,427 ಅದು... 41 00:02:57,678 --> 00:03:00,222 ನಾವು ಅದನ್ನು... ಕೋಪೇಲಿಯಸ್ ಎನ್ನುತ್ತೇವೆ. 42 00:03:14,653 --> 00:03:15,821 ಪುಟ ಮಾದ್ರೆ! 43 00:03:15,905 --> 00:03:17,573 ನಮ್ಮ ರೋಮೂಲನ್ ಹಿಂಬಾಲಕ ಮತ್ತೆ ಬಂದಿದ್ದಾನೆ. 44 00:03:17,990 --> 00:03:19,116 ಆಗ್ನೇಸ್, ಕುಳಿತುಕೊ. 45 00:03:19,992 --> 00:03:21,327 ಕುಳಿತುಕೊಳ್ಳುತ್ತಿದ್ದೇನೆ. 46 00:03:23,621 --> 00:03:25,748 ಆಕೆ ಟ್ರಾಕಿಂಗ್ ಯಂತ್ರವನ್ನು ನಿಷ್ಕ್ರಿಯಗೊಳಿಸಿದ್ಧಳು. 47 00:03:25,831 --> 00:03:27,041 ಅವನು ನಮ್ಮನ್ನು ಹೇಗೆ ಹುಡುಕಿದ? 48 00:03:27,124 --> 00:03:29,835 ನಮ್ಮ ಮುಂಚಿನ ಹಾದಿ ಹಾಗೂ ಜಾಗದ ಆಧಾರದ ಮೇಲೆ ಅಂದಾಜಿಸರಬೇಕು. 49 00:03:55,653 --> 00:03:56,987 ಅವನ ರಕ್ಷಣೆ ಸತ್ತುಹೋಗುತ್ತಿದೆ. 50 00:04:01,992 --> 00:04:03,077 ರಫಿ, ಪರಿಸ್ಥಿತಿ. 51 00:04:03,619 --> 00:04:05,621 ಬದುಕಿದ್ದಾನೆ. ಅಷ್ಟೇ. 52 00:04:05,704 --> 00:04:07,873 ಅವನ ನಾಡಿ ಕೇಳಿಸುತ್ತಿಲ್ಲ. 53 00:04:07,957 --> 00:04:08,999 ಅದು ಒಂದು ಚಮತ್ಕಾರ. 54 00:04:09,083 --> 00:04:11,210 ಆಗದೆ ಇದ್ದರೆ? ಅವನನ್ನ ಸಾಯಕ್ಕೆ ಬಿಡೋದಾ? 55 00:04:11,293 --> 00:04:14,296 ಅವನು ನಮ್ಮ ಮೇಲೆ ದಾಳಿ ಮಾಡಿದ. ಅದು ಅವನ ತಪ್ಪು ಅಲ್ಲದೆ ಇನ್ಯಾರದು ಅಲ್ಲ. 56 00:04:14,672 --> 00:04:17,299 ದಾಳಿ ಮಾಡುವ ಶತ್ರುವನ್ನು ಕೊಲ್ಲುವುದಕ್ಕೂ 57 00:04:17,383 --> 00:04:19,051 ಗಾಯವಾಗಿರುವವನನ್ನು ಸಾಯಲು ಬಿಡುವುದಕ್ಕೂ ವ್ಯತ್ಯಾಸವಿದೆ. 58 00:04:19,885 --> 00:04:21,637 ಅವನನ್ನು ಅನಾರೋಗ್ಯ ವಿಭಾಗಕ್ಕೆ ಈಗಲೇ ಬೀಮ್ ಮಾಡಿ. 59 00:04:28,352 --> 00:04:29,436 ಈಗ ಏನಾಯಿತು? 60 00:04:29,520 --> 00:04:31,647 ಅವನು ಅವನ ರಕ್ಷಣಾ ಕವಚವನ್ನು ತಿರುಗಿಸಿ, ಪ್ರೊಜೆಕ್ಟರ್ ಆಗಿ ಬಳಸುತ್ತಿದ್ದಾನೆ. 61 00:04:31,730 --> 00:04:33,107 ಮಾಲ್ಪರಿದೋ! 62 00:04:35,567 --> 00:04:36,652 ಅವನನ್ನು ಪರದೆಯ ಮೇಲೆ ಹಾಕು. 63 00:04:38,445 --> 00:04:41,031 ಅವನು ದಿಸ್ರಪ್ಟರ್ ಕೆನಾನ್ ಗಳನ್ನು ಸಕ್ರಿಯಗೊಳಿಸುತ್ತಿದ್ದಾನೆ. ಯಾವುದಕ್ಕೂ ನಾವು... 64 00:04:42,574 --> 00:04:43,784 ಹೀಗಾಗತ್ತೆ ಅಂದುಕೊಳ್ಳಲಿಲ್ಲ. 65 00:04:54,753 --> 00:04:57,464 - ಅದು ಮುರಿದು ಹೋಗಿರಬೇಕಿತ್ತು ಅಲ್ವಾ. - ಅದರ ಆಯುಧಗಳು ಸಕ್ರಿಯವಾಗುತ್ತಿದೆ. 66 00:04:57,548 --> 00:04:59,133 ಅಂದರೆ, ಮುರಿದುಹೋಗಿಲ್ಲ. 67 00:04:59,216 --> 00:05:02,094 ನನಗೆ ಗ್ರಹದ ಮೇಲ್ಮೈಯಿಂದ ಒಂದು ವಸ್ತು ಬರುತ್ತಿರುವುದು ಕಾಣಿಸುತ್ತಿದೆ. 68 00:05:02,177 --> 00:05:03,595 ಅಲ್ಲ, ಅದನ್ನ ಐದು ವಸ್ತುಗಳು ಮಾಡಿಕೋ. 69 00:05:03,679 --> 00:05:05,764 ಅವುಗಳಲ್ಲಿ ಒಂದು ನಮ್ಮ ಕಡೆಗೆ ನೇರವಾಗಿ ಬರುತ್ತಿದೆ. 70 00:05:05,848 --> 00:05:06,932 ಯಾವ ರೀತಿಯ ವಸ್ತು? 71 00:05:07,766 --> 00:05:10,978 ಸರಿ. ದೊಡ್ಡ ಹೂವಿನ ತರ ಕಾಣಿಸುತ್ತಿದೆ ಎಂದು ಹೇಳಬಹುದು. 72 00:05:24,658 --> 00:05:25,659 ಗಟ್ಟಿಯಾಗಿ ಹಿಡಿದುಕೊಳ್ಳಿ. 73 00:05:42,509 --> 00:05:43,761 ಈಗ ಏನು ನಡೆಯಿತು ಇಲ್ಲಿ? 74 00:05:43,844 --> 00:05:46,513 - ಅವರು ನಮ್ಮನ್ನ ಹೂವಿನಿಂದ ಹೊಡೆದರು. - ಆರ್ಕಿಡ್ ನ ತರಹ ಕಾಣಿಸಿತು. 75 00:05:47,514 --> 00:05:48,599 ಏನದು? 76 00:05:49,391 --> 00:05:51,518 ನನಗೆ ತಿಳಿದ ಹಾಗೆ ಅವುಗಳನ್ನ ಆರ್ಕಿಡ್ ಗಳು ಅಂತಾನೆ ಕರೆಯೋದು. 77 00:05:51,602 --> 00:05:53,896 - ವಿದ್ಯುತ್ ಪೂರ್ತಿ ಹೋಯಿತು. - ಅದರ ಬಗ್ಗೆ ಏನು ಮಾಡೋದು? 78 00:05:54,897 --> 00:05:55,898 ಏನು ಇಲ್ಲ. 79 00:06:12,372 --> 00:06:13,749 ಗಟ್ಟಿಯಾಗಿ ಹಿಡಿದುಕೊಳ್ಳಿ! 80 00:06:35,270 --> 00:06:36,355 ಜೆ ಎಲ್? 81 00:06:39,274 --> 00:06:41,276 ಬಂದದ್ದಕ್ಕೆ ಧನ್ಯವಾದಗಳು... 82 00:06:43,487 --> 00:06:44,488 ಎಲ್ಲರಿಗೂ. 83 00:06:45,656 --> 00:06:46,740 ಏನಾಯಿತು ಇವಾಗ? 84 00:06:47,199 --> 00:06:49,034 - ಪಿಕಾರ್ಡ್? - ಪಿಕಾರ್ಡ್? 85 00:08:13,035 --> 00:08:17,039 ಸ್ಟಾರ್ ಟ್ರೆಕ್ ಪಿಕಾರ್ಡ್ 86 00:08:39,228 --> 00:08:41,647 ಮತ್ತೆ ಚಳಿಯಲ್ಲಿ ಹೋಗಬೇಕಿದೆಯಾ ನಿನಗೆ? 87 00:08:42,397 --> 00:08:43,941 ಮುಂಚೆಗಿಂತಲೂ ಹೆಚ್ಚಾಗಿ. 88 00:08:49,071 --> 00:08:51,281 ನಾನು ಮತ್ತೆ ಯಾವತ್ತೂ ಈಕಡೆ ಬರೋಲ್ಲ. 89 00:08:56,453 --> 00:08:57,704 ಸುಸ್ವಾಗತ. 90 00:08:58,622 --> 00:08:59,957 ಹೇಗೆ ಅನಿಸುತ್ತಿದೆ ನಿನಗೆ? 91 00:09:01,708 --> 00:09:03,377 ಸ್ವಲ್ಪ ಗೊಂದಲ ಆಗ್ತಾಯಿದೆ. 92 00:09:03,961 --> 00:09:06,630 ನಾವು ಕ್ರಿಸ್ ಕೈಯಲ್ಲಿ ಶಟರ್ ತೆಗೆಸಿಕೊಂಡೆವು. 93 00:09:07,130 --> 00:09:10,842 ನನಗೆ ಶಟರ್ ಗಳು ಇದೆ ಅಂತ ಗೊತ್ತಿರಲಿಲ್ಲ. ನನಗೆ ಕಿಟಕಿಗಳು ಇದೆ ಅಂತಾನೆ ಗೊತ್ತಿರಲಿಲ್ಲ. 94 00:09:10,926 --> 00:09:13,887 ಸೋನಿ ಚೆನಾಗೆ ಇದ್ದ ಹಾಗಿದೆ, ಆದರೆ ವಿದ್ಯತ್ಶಕ್ತಿ ಇಲ್ಲ. 95 00:09:14,304 --> 00:09:15,555 ಏನೂ ಕೆಲಸ ಮಾಡುತ್ತಿಲ್ಲ. 96 00:09:15,639 --> 00:09:18,392 ನಿನ್ನ ಮೇಲೆ ಹೇಗೆ ಸ್ಕ್ಯಾನ್ ನಡೆಸೋದು ಅಂತಾನೆ ನನಗೆ ಗೊತ್ತಿರಲಿಲ್ಲ. 97 00:09:18,475 --> 00:09:20,560 ಆಮೇಲೆ, ನನಗೆ ಇದು ಸಿಕ್ಕಿತು. 98 00:09:20,978 --> 00:09:22,980 ಹಳೆಯ ಕಾಲದ ಮೆಡಿಕಲ್ ಟ್ರೈಕಾರ್ಡರ್. 99 00:09:27,442 --> 00:09:28,568 ನೀನು ಪೂರ್ತಿ ಮೂರ್ಛೆ ಹೋಗಿದ್ದೆ. 100 00:09:28,652 --> 00:09:31,280 ಮೊದಲು ನಾನು ತಲೆಗೆ ಗಾಯವಾಗಿದೆ ಅಂದುಕೊಂಡಿದ್ದೆ, 101 00:09:31,780 --> 00:09:35,033 ಆದರೆ ನನಗೆ ಯಾವುದೇ ಆಘಾತ ಕಾಣಿಸಲಿಲ್ಲ. 102 00:09:37,619 --> 00:09:38,787 ಏನಾದರೂ ತೊಂದರೆ ಇದೆಯಾ? 103 00:09:41,832 --> 00:09:43,166 ನನಗೆ ಗೊತ್ತಿಲ್ಲ. 104 00:09:45,335 --> 00:09:47,796 ಬಹುಶಃ ಟ್ರೈ ಕಾರ್ಡರ್ ಹಳೆಯದಿರಬೇಕು. 105 00:09:49,923 --> 00:09:50,924 ಅಥವಾ? 106 00:10:02,227 --> 00:10:05,689 ಟ್ರೈ ಕಾರ್ಡರ್ ಚೆನ್ನಾಗೇ ಇದೆ ಅಂತ ನನ್ನ ಅನುಮಾನ. 107 00:10:16,783 --> 00:10:18,785 ಹೇಯ್, ಜೆ ಎಲ್. ನೀನು ಪರವಾಗಿಲ್ಲ ತಾನೇ? 108 00:10:20,996 --> 00:10:23,373 ದಯವಿಟ್ಟು ಇಲ್ಲಿ ಗಮನ ಕೊಡ್ತೀಯಾ? 109 00:10:24,291 --> 00:10:25,292 ಧನ್ಯವಾದಗಳು. 110 00:10:26,793 --> 00:10:29,338 ನಾನು ಸೋಜಿಯನ್ನು ಅವರ ಜನಕ್ಕೆ ಹಿಂತಿರುಗಿಸುತ್ತೇನೆ, 111 00:10:29,421 --> 00:10:30,881 ಹಾಗೂ ನಾವು ಅವರಿಗೆ ಹೇಳಬೇಕು 112 00:10:30,964 --> 00:10:34,468 ರೋಮೂಲನ್ನರು ಅವರನ್ನು ನಾಶಮಾಡಲು ಬರುತ್ತಿದ್ದಾರೆಂದು. 113 00:10:34,551 --> 00:10:35,635 ಇನ್ನೊಂದು ವಿಷಯ. 114 00:10:35,719 --> 00:10:40,098 ನನಗೆ ಮೆದುಳಿನ ತೊಂದರೆ ಇದೆ. ನನಗೆ ವರ್ಷಗಳಿಂದ ಗೊತ್ತು. 115 00:10:40,766 --> 00:10:45,437 ನನಗೆ ಯಾವುದೇ ಲಕ್ಷಣಗಳಿಲ್ಲ, ಹಾಗಾಗಿ ಅದರ ಬಗ್ಗೆ ಅಷ್ಟು ಯೋಚನೆ ಮಾಡಿರಲಿಲ್ಲ. 116 00:10:45,520 --> 00:10:47,773 ಆದರೆ, ಭೂಮಿನ ಬಿಡುವುದಕ್ಕೆ ಮುಂಚೆ, 117 00:10:47,856 --> 00:10:52,235 ನನ್ನ ಸ್ಥಿತಿ ಹೆಚ್ಚು ಗಂಭೀರವಾದದ್ದು ಅಂಥ ನನಗೆ ಗೊತ್ತಾಯಿತು. 118 00:10:52,319 --> 00:10:55,530 ರೋಗದ ಗತಿ ತೀವ್ರವಾಗಿತ್ತು, 119 00:10:55,947 --> 00:10:58,033 ಹಾಗೂ ಅದಕ್ಕೆ ಚಿಕಿತ್ಸೆ ಇರಲಿಲ್ಲ. 120 00:11:00,619 --> 00:11:03,163 ಇದರ ಬಗ್ಗೆ ಮುಂದೆ ಚರ್ಚೆಗಳಿರುವುದಿಲ್ಲ. 121 00:11:05,540 --> 00:11:08,877 ನನ್ನನ್ನು ಸಾಯೋ ಮನುಷ್ಯನ ತರ ನೋಡಿದರೆ 122 00:11:08,960 --> 00:11:11,755 ನನಗೆ ಕೋಪ ಬರಬಹುದು. 123 00:11:16,051 --> 00:11:17,219 ಅರ್ಥವಾಯಿತಾ? 124 00:11:21,765 --> 00:11:24,559 ಒಳ್ಳೆಯದು. ಪರಿಸ್ಥಿತಿ ಹಾಗೂ ಸನ್ನಿವೇಶ, ರಿಯೋಸ್. 125 00:11:27,687 --> 00:11:29,398 ದೋಣಿ ಹಾವಿನ ತಲೆಯ ದಾಳಿಯನ್ನು ತಡೆದುಕೊಂಡಿದೆ 126 00:11:29,481 --> 00:11:31,149 ಹಾಗೂ ಲ್ಯಾಂಡಿಂಗ್ ವ್ಯವಸ್ಥೆ ಸರಿಯಾಗಿದೆ, 127 00:11:31,233 --> 00:11:35,195 ಆದರೆ ಆರ್ಕಿಡ್ ನಮ್ಮ ವ್ಯವಸ್ಥೆಗಳನ್ನ ನಿಷ್ಕ್ರಿಯಗೊಳಿಸಿದೆ, ವಿದ್ಯುತ್ ಸಹಿತವಾಗಿ. 128 00:11:35,612 --> 00:11:36,696 ರಫಿ. 129 00:11:37,114 --> 00:11:38,698 ಇದು ಎಂ ಸ್ತರದ ಗ್ರಹ. 130 00:11:39,991 --> 00:11:41,368 ಭೂಮಿಗಿಂತ ಚಿಕ್ಕದು ಹಾಗೂ ಘನವಾದುದ್ದು. 131 00:11:41,451 --> 00:11:44,496 ಆ ಬಾಹ್ಯಾಕಾಶದ ಹೂವು ನಮ್ಮನ್ನ ಹೊಡೆಯುವ ಮುನ್ನ, 132 00:11:44,579 --> 00:11:46,498 ನಮ್ಮ ಸೆನ್ಸಾರ್ ಗಳು ಒಂದು ಸಣ್ಣ ಜನಾಂಗವನ್ನ ತೋರಿಸಿತು. 133 00:11:46,581 --> 00:11:50,252 ಕೋಪೆಲಿಯಸ್ ಸ್ಟೇಷನ್. ನಾವು ಅಲ್ಲಿಂದ ಐದು ಆರು ಕಿಲೋಮೀಟರು ದೂರವಿರಬಹುದು. 134 00:11:50,335 --> 00:11:51,420 ಅದರ ಬಗ್ಗೆ ಹೇಳು. 135 00:11:52,963 --> 00:11:55,298 ನಾನು ಅಲ್ಲೇ ಹುಟ್ಟಿದ್ದು ಅಂಥ ಅನಿಸುತ್ತದೆ. 136 00:11:56,258 --> 00:11:58,468 ಆದರೆ ಇಲ್ಲಿ ತುಂಬಾ ದಿನಗಳು ಬೆಳೆದಿಲ್ಲ ಅಂದುಕೊಳ್ತೇನೆ 137 00:11:58,552 --> 00:12:00,429 ಮ್ಯಾಡಾಕ್ಸ್ ದಾಜ್ ಹಾಗೂ ನನ್ನನ್ನು ತೆಗೆದುಕೊಂಡು ಹೋಗುವುದಕ್ಕೆ ಮುನ್ನ. 138 00:12:02,055 --> 00:12:03,473 ಅಂದುಕೊಳ್ತೀಯಾ? 139 00:12:03,557 --> 00:12:05,142 ನನ್ನ ನೆನಪುಗಳೆಲ್ಲ ಅದಲು ಬದಲಾಗಿದೆ. 140 00:12:06,852 --> 00:12:09,855 ಇದು ನಾನು ಮುಂಚೆ ನೋಡಿದ ಹಾಲೊ ಮತ್ತೆ ನೋಡುತ್ತಿರುವ ಹಾಗಿರುತ್ತದೆ 141 00:12:09,938 --> 00:12:11,356 ಆದರೆ ನೆನಪಾಗುತಿಲ್ಲ. 142 00:12:11,440 --> 00:12:12,524 ಅವರು ನಮ್ಮನ್ನು ದ್ವೇಷಿಸುತ್ತಾರೆಯೇ? 143 00:12:14,067 --> 00:12:15,360 ನನಗೆ ನಿಜಕ್ಕೂ ಹಾಗೆ ಅನಿಸುತ್ತಿಲ್ಲ. 144 00:12:16,153 --> 00:12:19,156 ನೀನು ಡಾಟಾ ಬಗ್ಗೆ ಹೇಳಿದ್ದು ಕೇಳಿದರೆ ಅವನು ಮುಕ್ತ ಮನಸ್ಕನಾಗಿಯೇ ಇದ್ದ ಅಲ್ಲವೇ, 145 00:12:19,739 --> 00:12:21,658 ಪೂರ್ವಗ್ರಹ ರಹಿತವಾಗಿ, ಪಕ್ಷಪಾತವಿಲ್ಲದೆ... 146 00:12:21,741 --> 00:12:23,743 ನನ್ನ ಹೆಸರು ಸಹ ಕೇಳದೆ ನನ್ನ ದೋಣಿಯ ಮೇಲೆ ದಾಳಿ ಮಾಡಿದರು. 147 00:12:23,827 --> 00:12:26,538 ಅದು ಪಕ್ಷಪಾಠದ ತರಹಾನೆ ಅನಿಸುತ್ತಿದೆ. 148 00:12:26,621 --> 00:12:30,000 ರಫಿ, ರೋಮೂಲನ್ಸ್ ಯಾವಾಗ ಬರುತ್ತಾರೆ ಎಂದು ತಿಳಿಯಿತೆ? 149 00:12:30,417 --> 00:12:34,838 ಅವರು ಬಹಳ ಮುಂಚೆಯೇ ಹೊರಟಿದ್ದರು, ಆದರೆ ನಾವು ಪ್ರಯಾಣದಲ್ಲಿ ಬಹಳ ಸಮಯ ಉಳಿಸಿದೆವು. 150 00:12:34,921 --> 00:12:38,758 ಒಂದು ಅಥವಾ ಎರಡು ದಿನದಲ್ಲಿ ಬರಬಹುದು. ಶೀಘ್ರದಲ್ಲಿ. 151 00:12:38,842 --> 00:12:41,011 ಆದರೆ ಅವರು ಎಷ್ಟು ಜನ ಅಂತ ನಮಗೆ ಗೊತ್ತಿಲ್ಲ. 152 00:12:42,762 --> 00:12:45,640 ಹಾಗಾದ್ರೆ, ನಾವೆಲ್ಲಾ ಹೊರಡೋದು ಒಳ್ಳೇದು ಅನ್ಸತ್ತೆ. 153 00:13:04,034 --> 00:13:07,412 ನಮಗೆ ದಾರಿಯಲ್ಲಿ, ನನಗೆ ಗೊತ್ತಿಲ್ಲ, ಕೋಪದಲ್ಲಿರೋ ರೇಪಿಟಿಲೋಯ್ಡ್ಸ್ ಸಿಗಬಹುದು. 154 00:13:07,496 --> 00:13:08,872 ಕೊಲೆಮಾಡುವ ಪಾಚಿ. 155 00:13:10,540 --> 00:13:11,583 ಅದು ಒಂದು ಸತ್ಯವೇ. 156 00:13:12,626 --> 00:13:15,295 ಅಥವಾ ಯಾರದದರು ಕೆಟ್ಟ ರೋಮೂಲನ್ ಮಾಜಿ ಪ್ರೇಯಸಿ ಸಿಗಬಹುದು. 157 00:13:23,386 --> 00:13:24,471 ಅಂದವಾದ. 158 00:13:26,431 --> 00:13:27,891 ನನಗೆ ಅದೇ ಆರ್ಟಿಫ್ಯಾಕ್ಟ್ ಅನಿಸುತ್ತದೆ. 159 00:13:28,975 --> 00:13:30,227 ಒಳ್ಳೆದಾಯ್ತು. 160 00:13:30,310 --> 00:13:32,103 ಅದರಲ್ಲಿ ನಮ್ಮ ಸ್ನೇಹಿತರಿದ್ದರು. 161 00:13:32,187 --> 00:13:35,023 ಸೋಜಿ, ಸಮಯ ಕಡಿಮೆ ಇದೆ ಅಂತ ನನಗೆ ಗೊತ್ತು, 162 00:13:35,106 --> 00:13:40,862 ಆದರೆ ಏನಾದರೂ ಎಲ್ನೋರ್ ಹಾಗೂ ಹ್ಯು ಬದುಕಿರುತ್ತಾರೆಯೇ... 163 00:13:41,321 --> 00:13:43,907 ಅದು ಸಹ ಅಷ್ಟು ದೊಡ್ಡದು ಅಷ್ಟು ವೇಗವಾಗಿ ಬಿದ್ದ ಮೇಲೆ? 164 00:13:44,574 --> 00:13:46,326 ಅವಕಾಶ ತುಂಬಾ ಕಡಿಮೆ. 165 00:13:46,409 --> 00:13:49,955 ವಿಶ್ವಾಸ ಮತ್ತು ಅವಕಾಶ ಒಳ್ಳೆಯ ಸ್ನೇಹಿತರಲ್ಲ. 166 00:13:51,373 --> 00:13:52,374 ನಿಜಾನೆ. 167 00:13:53,667 --> 00:13:55,877 ಕೃತ್ರಿಮ ನಿಲಯ ಎದುರು ದಿಕ್ಕಿನಲ್ಲಿ ಇದೆ. 168 00:13:56,878 --> 00:13:58,171 ನಾವು ಬೆರೆಯಾಗಬಹುದು. 169 00:13:58,755 --> 00:14:00,048 ಹ್ಯು ನನಗೂ ಸಹ ಸ್ನೇಹಿತನೆ. 170 00:14:00,549 --> 00:14:02,759 ಏನಾದರೂ ಆಗಲಿ, ನಾವೆಲ್ಲ ಒಟ್ಟಿಗೆ ಇರಬೇಕು. 171 00:14:04,386 --> 00:14:06,846 ನಾವೇನಾದರು ಹಂತಕ ಪಾಚಿಯ ಕೈಗೆ ಸಿಕ್ಕಿಕೊಂಡರೆ ಅಂತ. 172 00:14:26,616 --> 00:14:27,867 ಈಗ ಅದು ಮುರಿದುಹೋಗಿದೆ. 173 00:14:47,971 --> 00:14:49,431 ನಾವಿಬ್ಬರು ಉಳಿದುಕೊಂಡೆವು. 174 00:14:50,098 --> 00:14:51,266 ಅದು ಉಳಿಯಲಿಲ್ಲ. 175 00:14:56,354 --> 00:14:59,190 ಆ ಹೂವುಗಳು ಅವರನ್ನು ಮೃದುವಾಗಿ ಇಳಿಸಲಿಲ್ಲ. 176 00:14:59,274 --> 00:15:02,861 ಅವುಗಳನ್ನು ಬೋರ್ಗ್ ಕ್ಯೂಬ್ ಗಳನ್ನು ಹೊಡೆಯುವಷ್ಟು ಶಕ್ತಿಯುತವಾಗಿ ಮಾಡಿರಲಿಲ್ಲ ಎನಿಸುತ್ತದೆ. 177 00:15:23,423 --> 00:15:24,549 ಲೋಕುಟಸ್. 178 00:15:30,055 --> 00:15:32,140 ಪಿಕಾರ್ಡ್. ನೀನು ಬದುಕೇ ಇದ್ದಿಯ. 179 00:15:35,727 --> 00:15:36,978 ಇದು ನನಗೆ ತುಂಬಾ ಸಂತೋಷದ ವಿಷಯವಾಗಿದೆ. 180 00:15:37,062 --> 00:15:37,979 ಅಲ್ಲಿ ನೋಡಿ! 181 00:15:42,984 --> 00:15:44,861 ಅಂದ್ರೆ, ಇಲ್ಲಿ ಸ್ವಚ್ಛ ಮಾಡೋಕ್ಕೆ ಸಾಹಾಯ ಮಾಡಕ್ಕೆ ಬಂದೆಯ, 182 00:15:44,944 --> 00:15:46,237 ಅಥವಾ ಬಾರಿ ಹಾಳು ಮಾಡೋದೇ ನಿನ್ನ ಕೆಲಸಾನ? 183 00:15:46,655 --> 00:15:48,490 ನನಗೆ ನಂಬಕ್ಕೆ ಆಗ್ತಾಯಿಲ್ಲ. 184 00:15:50,367 --> 00:15:54,245 ಒಂದಷ್ಟು ನಿಮಿಷ, ನನಗೆ ಎಲ್ಲಾದರ ಜೊತೆಯೂ ಸಂಪರ್ಕ ಸಿಕ್ಕಂತೆ ಆಗಿತ್ತು. 185 00:15:54,329 --> 00:15:55,580 ನನಗೆ ಎಲ್ಲವೂ ಕಾಣಿಸಿತ್ತು. 186 00:15:55,997 --> 00:15:58,124 ನಾನು ಲಾ ಸೈರೇನಾ ಟ್ರಾನ್ಸ್ ವಾರ್ಪ್ ಪ್ರಯಾಣದಲ್ಲಿ ಇದಿದ್ದು ನೋಡಿದೆ. 187 00:15:58,208 --> 00:15:59,542 ಹಾವಿನ ತಲೆ ಅದರ ಬೆನ್ನಟ್ಟಿದ್ದು ನೋಡಿದೆ. 188 00:15:59,626 --> 00:16:03,171 ಹಾಗಾಗಿ, ನೀನು ಹೊಸ ದಾರಿ ತೆರೆದು ನಮ್ಮ ಹಿಂದೆ ಬಂದೆಯ? 189 00:16:04,172 --> 00:16:05,298 ನಿಮಗೆ ನಮ್ಮ ಸಹಾಯ ಬೇಕಿತ್ತು. 190 00:16:06,132 --> 00:16:07,133 ಧನ್ಯವಾದಗಳು. 191 00:16:08,301 --> 00:16:09,386 ಸುಸ್ವಾಗತ. 192 00:16:10,053 --> 00:16:11,221 ಪಾಪ ಹ್ಯು. 193 00:16:12,555 --> 00:16:15,725 ತುಂಬಾ ಹೆಚ್ಚೇ ಹಿಂಸೆ ಕೊಟ್ಟಿರಬೇಕು 194 00:16:15,809 --> 00:16:18,603 ಆ ಸೌಮ್ಯವಾದ ಮನುಷ್ಯನ್ನ ಹಿಂಸೆಯ ಕಡೆ ತಳ್ಳೋದಕ್ಕೆ. 195 00:16:19,270 --> 00:16:21,022 - ಅವರು ಏನು ಮಾಡುತ್ತಿದ್ದಾರೆ? - ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತಿದ್ದಾರೆ, 196 00:16:21,106 --> 00:16:23,149 ಫುಡ್ ರೇಫ್ಲೆಕ್ಟರ್ ಗಳನ್ನು ಪುನಃ ಸಕ್ರಿಯಗೊಳಿಸೋಕೆ ಪ್ರಯತ್ನ ಮಾಡ್ತಿದ್ದಾರೆ. 197 00:16:23,858 --> 00:16:25,777 ಬೇರೆ ವ್ಯವಸ್ಥೆಗಳು ಸಕ್ರಿಯವಾಗಿದೆಯ? 198 00:16:26,361 --> 00:16:29,030 - ನಿನಗೇನು ಬೇಕು? - ದೂರ-ವಲಯದ ಸ್ಕ್ಯಾನರ್. 199 00:16:29,656 --> 00:16:30,740 ಅವು ಆಗುತ್ತವೆ. 200 00:16:33,326 --> 00:16:34,703 ಸರಿ. ಹೌದು. 201 00:16:35,620 --> 00:16:36,621 ಸರಿ. 202 00:16:41,626 --> 00:16:42,711 ಓಹ್, ದೇವ್ರೇ. 203 00:16:43,503 --> 00:16:44,504 ಎಷ್ಟು ಜನ? 204 00:16:46,673 --> 00:16:48,508 ಇನ್ನೂರು ಮತ್ತು 18 ಯುದ್ಧ ಹಕ್ಕಿಗಳು. 205 00:16:49,092 --> 00:16:51,720 ಆಹ್, 218. 206 00:16:52,887 --> 00:16:54,013 ಅದೇನು ಅಷ್ಟು ಕೆಟ್ಟದಲ್ಲ. 207 00:16:55,098 --> 00:16:56,099 ನಿಜ. 208 00:16:56,683 --> 00:16:59,269 ನಾವು ನಿಜಕ್ಕೂ ಯೋಚನೆ ಮಾಡಬೇಕಿರೋದು ಮೊದಲ 109 ರ ಬಗ್ಗೆ ಮಾತ್ರ. 209 00:17:10,739 --> 00:17:15,160 ನನಗ್ಯಾಕೋ ನಾವು ಈ ನಡುವೆ ಮಾಡ್ತಿರೋದು ಬರೆ ವಿದಾಯ ಹೇಳೋದೇ ಅನಿಸುತ್ತಿದೆ. 210 00:17:16,244 --> 00:17:19,330 ಹೌದು, ಆದರೆ ಈ ಸಾರಿ ಯಾಕೆ ಕಷ್ಟ ಯಾಕೆಂದರೆ ನೀನು ಸಾಯುತ್ತಿಯ. 211 00:17:27,714 --> 00:17:29,716 ನೀನು ಮುಂದೆ ಹೋಗು. ನಾನು ಸೇರಿಕೊಳ್ತೇನೆ. 212 00:17:36,681 --> 00:17:39,142 ಗೊಂದಲವಾಗುತ್ತಿದೆ. ನಿನಗೆ ಹಿಂದೆಂದಿಗಿಂತಲೂ ಹೆಚ್ಚು ರಕ್ಷಣೆ ಈಗ ಬೇಕು. 213 00:17:39,225 --> 00:17:42,896 ಇಲ್ಲ. ನಿನ್ನ ರಕ್ಷಣೆ ನನಗಿಂತ ಹೆಚ್ಚಾಗಿ ಎಕ್ಸ್ ಬಿ ಗಳಿಗೆ ಅವಶ್ಯಕತೆ ಇದೆ. 214 00:17:42,979 --> 00:17:46,858 ಹಾಗೂ ನೀನು ಇಲ್ಲಿನ ರಕ್ಷಣಾ ವ್ಯವಸ್ಥೆಯನ್ನು ಮತ್ತೆ ಸಕ್ರಿಯಗೊಳಿಸಬೇಕು. 215 00:17:46,941 --> 00:17:48,443 ಆದರೆ ನಾನು ನಿನ್ನನ್ನು ಮತ್ತೆ ನೋಡದೆ ಹೋಗಬಹುದು. 216 00:17:48,943 --> 00:17:52,739 ಅಂದರೆ, ವಿದಾಯ ಹೇಳುವ ಯಾವ ಎರಡು ಜನರ ಮಧ್ಯದಲ್ಲೂ ಅದು ನಿಜವಾಗಿರಬಹುದು. 217 00:17:53,281 --> 00:17:54,365 - ಪಿಕಾರ್ಡ್... - ಎಲ್... 218 00:17:58,536 --> 00:18:02,332 ನನಗೆ ತುಂಬಾ, ತುಂಬಾ ಹೆಮ್ಮೆ ಅನಿಸುತ್ತಿದೆ. 219 00:18:09,255 --> 00:18:10,799 ಬ್ರಹ್ಮಾಂಡವನ್ನು ಕಾಪಾಡುತ್ತಲೇ ಇರು, ಪಿಕಾರ್ಡ್. 220 00:18:16,638 --> 00:18:18,640 ಅದೆಲ್ಲ ಈಗ ನಿನ್ನ ಕೆಲಸ. 221 00:19:39,888 --> 00:19:41,139 ಸೋಜಿ. 222 00:19:42,265 --> 00:19:43,349 ಕೊನೆಗೆ. 223 00:19:43,933 --> 00:19:45,435 ನಾವು ನಿನಗಾಗಿ ಕಾಯ್ತಾ ಇದ್ದೆವು. 224 00:19:47,145 --> 00:19:50,189 ಆರ್ಕನ. ನಿನ್ನ ಹೆಸರು ಆರ್ಕನ. 225 00:19:53,943 --> 00:19:55,320 ಸುಸ್ವಾಗತ. 226 00:19:57,280 --> 00:19:58,448 ನಾನು ಮನೆಗೆ ಬಂದಿದ್ದೇನೆ. 227 00:20:00,992 --> 00:20:02,660 ಇವರೆಲ್ಲ ನನ್ನ ಸ್ನೇಹಿತರು. 228 00:20:06,706 --> 00:20:08,166 ಕಾಪ್ಟನ್ ಜೀನ್-ಲೂಕ್ ಪಿಕಾರ್ಡ್? 229 00:20:10,335 --> 00:20:12,629 - ಡಾಟಾ ಅವರ ಕಾಪ್ಟನ್. - ಹೌದು. 230 00:20:13,129 --> 00:20:15,131 ನನಗೆ ಆಶ್ಚರ್ಯಕರವಾಗಿ ಭಾವೋದ್ವೇಗವಾಗುತ್ತಿದೆ. 231 00:20:26,476 --> 00:20:27,644 ನಾನು? 232 00:20:31,522 --> 00:20:34,067 ಇವು ಬರೆ... ಸಾಲುಗಳು. 233 00:20:35,526 --> 00:20:37,362 ಆದರೆ ಅವುಗಳಲ್ಲಿ ತುಂಬಾ ವಿಷಯ ಅಡಗಿದೆ. 234 00:20:38,154 --> 00:20:41,240 ದುಃಖ, ಸಹನೆ. 235 00:20:43,576 --> 00:20:44,827 ಅದ್ಭುತ. 236 00:20:47,914 --> 00:20:49,207 ಸುಸ್ವಾಗತ, ಎಲ್ಲರಿಗೂ. 237 00:20:51,501 --> 00:20:52,752 ನಿಮ್ಮ ಕಾರ್ಯಾಚರಣೆ ಮುಗಿಯಿತೆ? 238 00:20:54,295 --> 00:20:55,296 ಹೌದು. 239 00:20:55,380 --> 00:20:58,508 ನಕನ್ನ ಮುಖ ನೋಡಿದ್ರೆ, ಈ ವಿಜಯ ಕೆಟ್ಟ ವಾರ್ತೆ ತರುವ ಹಾಗೆ ಕಾಣುತ್ತಿದೆ. 240 00:20:59,133 --> 00:21:03,471 ರೋಮೂಲನ್ನರ ಯುದ್ಧ ಹಕ್ಕಿಗಳ ದಂಡು ಈಕಡೆ ಬರುತ್ತಿದೆ, ನಮ್ಮನ್ನೆಲ್ಲಾ ನಾಶ ಮಾಡಲು. 241 00:21:05,723 --> 00:21:09,102 ಈ ಆರ್ಕಿಡ್ ಗಳು. ನಿಮ್ಮ ಬಳಿ ಒಟ್ಟು ಎಷ್ಟು ಇದಾವೆ? 242 00:21:09,519 --> 00:21:11,062 ದಯವಿಟ್ಟು 218 ಅಂತ ಹೇಳಿ. 243 00:21:11,145 --> 00:21:13,439 15 ಇದ್ದವು. ಈಗ ಹತ್ತು ಇವೆ. 244 00:21:14,732 --> 00:21:16,401 ಸಮಯ ಕೊಟ್ಟರೆ ಇನ್ನಷ್ಟು ತಯಾರುಮಾಡಬಹುದು. 245 00:21:16,484 --> 00:21:17,902 ಎರಡು ದಿನ ಇದೆ. 246 00:21:18,403 --> 00:21:19,404 ಕ್ಷಮಿಸಿ. 247 00:21:20,488 --> 00:21:21,531 ಕ್ಷಮಿಸಿ, ದಯವಿಟ್ಟು. 248 00:21:21,990 --> 00:21:23,074 ನನ್ನನ್ನು ಕ್ಷಮಿಸಿ. 249 00:21:26,035 --> 00:21:29,330 ಅಡ್ಮಿರಲ್ ಜೀನ್-ಲೂಕ್ ಪಿಕಾರ್ಡ್, ನಿವೃತ್ತ. 250 00:21:31,290 --> 00:21:33,292 ನನ್ನ ಮುಖ ನಿಮಗೆ ಪರಿಚಿತವಾಗಿದೆ ಎಂದುಕೊಳ್ಳುತ್ತೇನೆ? 251 00:21:33,751 --> 00:21:36,087 ನನಗೆ ಡಾಟಾ ವನ್ನು ನೋಡಿದ ಹಾಗೆ ಆಗುತ್ತಿದೆ. 252 00:21:37,255 --> 00:21:39,674 ವಯಸ್ಸಾಗಿ, ಮೆತ್ತಗಾಗಿರುವ ಡಾಟವನ್ನು ನೋಡಿದ ಹಾಗೆ. 253 00:21:40,925 --> 00:21:43,886 ತುಂಬಾ ತೊಂದರೆ ಆಗ್ತಿರಬೇಕು. ನನಗಂತೂ ಆಗುತ್ತಿದೆ. 254 00:21:44,846 --> 00:21:48,558 ಡಾಕ್ಟರ್ ಅಳ್ಟಾನ್ ಇನಿಗೋ ಸೂನ್ಗ್, ಹುಚ್ಚು ವಿಜ್ಞಾನಿ. 255 00:21:49,142 --> 00:21:51,728 ನಮ್ಮ ಅಪ್ಪನಿಗೆ ನಾನಿದ್ದೆ ಆದರೆ ಅವರು ಡಾಟಾವನ್ನು ಸೃಷ್ಟಿಸಿದರು, 256 00:21:51,811 --> 00:21:53,521 ಆ ನಿಜವನ್ನು ಅವರು ನನಗೆ ಮರೆಯಲು ಬಿಡಲಿಲ್ಲ. 257 00:21:54,313 --> 00:21:56,024 ಈ ಮನುಷ್ಯನಿಗೆ ಸ್ವಲ್ಪ ನೀರು ಕೊಡಿ. 258 00:21:56,107 --> 00:21:58,317 ನಮ್ಮ ವಯಸ್ಸಿನಲ್ಲಿರೋ ನೈಸರ್ಗಿಕರು ದಾಹದಲ್ಲಿ ಇರುತ್ತಾರೆ. 259 00:21:58,401 --> 00:22:00,403 ಇಲ್ಲಿ ನಾವೆಲ್ಲರೂ ಯಂತ್ರಗಳಲ್ಲ ಗೊತ್ತಾ? 260 00:22:00,486 --> 00:22:01,654 ಬನ್ನಿ, ಅಡ್ಮಿರಲ್. 261 00:22:02,822 --> 00:22:05,700 ನೀವು ಹೊರತು ತುಂಬಾ ಕಾಲವಾಗಿತ್ತು. ಮನೆಗೆ ಸ್ವಾಗತ, ಬಂಗಾರ. 262 00:22:06,367 --> 00:22:08,578 ಸರಿ, ನಾವು ಪೂರ್ತಿ ಕಥೆ ಕೇಳಬೇಕು. 263 00:22:09,704 --> 00:22:10,872 ನನ್ನ ಜೊತೆ ಬನ್ನಿ, ದಯವಿಟ್ಟು. 264 00:22:13,666 --> 00:22:15,126 ಅಂದ್ರೆ, ಇದೆಲ್ಲಾ ನನ್ನ ತಪ್ಪು. 265 00:22:16,502 --> 00:22:18,588 ರೋಮೂಲನ್ನರನ್ನು ನಾನೇ ಇಲ್ಲಿಗೆ ನೇರವಾಗಿ ಕರೆತಂದೆ. 266 00:22:23,176 --> 00:22:24,552 ನನ್ನನ್ನು ಕ್ಷಮಿಸು. 267 00:22:25,219 --> 00:22:26,554 ಛೇ ಛೇ. 268 00:22:26,637 --> 00:22:30,349 ನಿಮಗೆ ಗೊತ್ತಿದೆ ಅಂತ ನಿಮಗೆ ಗೊತ್ತಿಲ್ಲದಿರೋ ರಹಸ್ಯವನ್ನ ನೀವು ಕಾಪಾಡೋದು ಆಸಾಧ್ಯ. 269 00:22:31,350 --> 00:22:35,730 ದೂರದೃಷ್ಟವಶಾತ್ತು, ನಿಷೇಧ ಬ್ರೂಸ್ ಮ್ಯಾಡಾಕ್ಸ್ ನ ಮೋಸದ ಮುಖವನ್ನ ಬಯಲಿಗೆ ಎಳೆಯಿತು. 270 00:22:35,813 --> 00:22:38,483 ನಾನು ಅದನ್ನು "ಕುತಂತ್ರ" ಅಂತ ಕರೆಯಬಹುದು. 271 00:22:40,568 --> 00:22:41,652 ಅಡ್ಮಿರಲ್? 272 00:22:43,196 --> 00:22:44,197 ಸುಸ್ವಾಗತ. 273 00:22:46,491 --> 00:22:47,742 ಖಂಡಿತ. 274 00:22:48,117 --> 00:22:53,956 ಬ್ರೂಸ್. ನಾನವಣಿಗೆ ಹೇಳಿದೆ, ಅವನ ಯೋಜನೆ ಬೇಡದ ಗಮನ ಸೆಳೆಯಬಹುದು ಅಂತ. 275 00:22:54,624 --> 00:22:55,708 ಸೋಜಿ. 276 00:22:59,504 --> 00:23:01,422 ನೀನು ಮತ್ತೆ ಬ್ರೂಸ್ ನಮ್ಮನ್ನೆಲ್ಲಾ ರಕ್ಷಿಸಿರಬಹುದು. 277 00:23:05,718 --> 00:23:09,472 ನಿಜ, ನಮಗೆ ಬೇಡದ ತೊಂದರೆಗಳನ್ನೆಲ್ಲ ನೀವು ಎಳೆದು ತಂದಿರಬಹುದು. 278 00:23:11,974 --> 00:23:13,976 ಆದರೆ ನೀನು ನಮಗೆ ಉತ್ತರಗಳನ್ನು ತಂದಿರುವೆ. 279 00:23:19,107 --> 00:23:20,483 ಅದು ಜನ. 280 00:23:20,900 --> 00:23:23,611 ಅಲ್ಲ, ಅಲ್ಲ. ಇದು ಸೂತ್ರ. ಜನ ಅವಳ ತಂಗಿ. 281 00:23:24,612 --> 00:23:26,697 ಎಲ್ಲಕ್ಕಿಂತ ಮುಖ್ಯವಾಗಿ, ನೀನು ನಮಗೆ ಸಂಚಾರವನ್ನು ತಂದಿದ್ದಿಯ. 282 00:23:32,995 --> 00:23:33,996 ಡಾ.ಜೂರಾಟಿ. 283 00:23:36,249 --> 00:23:39,544 ಅಡ್ಮಿರಲ್ ಪಿಕಾರ್ಡ್ ಹೇಳಿದರು ನೀನು ಈ ಹೆಚ್ಚರಿಕೆಯನ್ನು ಅನುಭವಿಸಿರುವೆ ಅಂತ. 284 00:23:40,128 --> 00:23:41,546 ಪರೋಕ್ಧವಾಗಿ ಮಾತ್ರವೇ. 285 00:23:41,629 --> 00:23:45,049 ಆದರೂ ಸಹ ನೀನು ನೋಡಿದ್ದು ನಿನ್ನ ಕೈಯಲ್ಲಿ ಮ್ಯಾಡಾಕ್ಸ್ ನ ಜೀವ ತೆಗೆಸಿತು... 286 00:23:46,050 --> 00:23:48,344 ಅವನ ಸಾವು ಅವಶ್ಯವಾಗಿ ತೋರುವಂತೆ ಮಾಡಿತು? 287 00:23:49,971 --> 00:23:51,013 ಹಾಗೂ ಈಗ? 288 00:23:51,472 --> 00:23:52,974 ಆ ದಿನದ ಬಗ್ಗೆ ಯೋಚನೆ ಮಾಡಿದರೆ, 289 00:23:53,516 --> 00:23:54,600 ಆ ದಿನ ನಾನು... 290 00:23:56,936 --> 00:23:58,146 ಬ್ರೂಸ್ ನನ್ನು ಕೊಂಡೆ... 291 00:23:59,313 --> 00:24:00,314 - ಅದು ಹೇಗೆಂದರೆ... - ಅದು ಹೇಗೆ 292 00:24:00,398 --> 00:24:02,233 ನಿನಗೆ ನಿನ್ನ ತಲೆ ಪೂರ್ತಿ ಕೆಟ್ಟಿತ್ತು. 293 00:24:02,316 --> 00:24:03,651 ಇರಬಹುದು. 294 00:24:04,861 --> 00:24:07,238 ಬಹುಶಃ ಈ ಕರುಣ ಮೂರ್ತಿ ರೋಮೂಲನ್ನರು 295 00:24:07,321 --> 00:24:10,408 ನಿರುದ್ದೇಶವಾಗಿ ಶತಕಗಳ ಕಾಲ ತಮ್ಮನ್ನು ತಾವು ಹುಚ್ಚರಾಗಿಸಿಕೊಂಡು, 296 00:24:10,825 --> 00:24:13,202 ಏನೋ ಸಾಧಿಸುವ ಪ್ರಯತ್ನದಲ್ಲಿ ಇದ್ದರು 297 00:24:13,286 --> 00:24:16,080 ಅದು ಸಹ ನೈಸರ್ಗಿಕರಿಗೆ ಸಾಧ್ಯವೇ ಇಲ್ಲದ ವಿಷಯದಲ್ಲಿ. 298 00:24:16,164 --> 00:24:21,627 ಅಂದರೆ ಎಚ್ಚರಿಕೆ ಕೇವಲ ಕೃತ್ರಿಮ ಮೆದುಳುಗಳಿಗೆ ಮಾತ್ರ ಎಂದು ಹೇಳುತ್ತಿರುವೆಯ? 299 00:24:21,711 --> 00:24:23,462 ಅದನ್ನೇ ನಾನು ಕಂಡುಕೊಳ್ಳಬೇಕಿರುವುದು. 300 00:24:24,547 --> 00:24:26,549 ಹೇಗೆ? ನಮ್ಮ ಹತ್ತಿರ ಒಂದು ದೋಣಿ ಇತ್ತು. 301 00:24:27,049 --> 00:24:29,260 ಜನ ಹಾಗೂ ಹೂವು ಕಳೆದು ಹೋದಾಗ ಅದು ಕಳೆದು ಹೋಯಿತು. 302 00:24:29,343 --> 00:24:31,470 ಅಂತಹ ಸಾಮರ್ಥ್ಯ ಇರೋ ಟ್ರಾನ್ಸ್ ವಾರ್ಪ್ ಸುರಂಗ ಇದ್ದರು ಸಹ... 303 00:24:31,554 --> 00:24:33,431 ಓಹ್, ನಾನು ಎಲ್ಲಿಗೂ ಹೋಗಬೇಕಿಲ್ಲ. 304 00:24:45,776 --> 00:24:48,821 ಅವರು ನಿನಗೆ ಏನು ತೋರಿಸಿದರು, ಆಗ್ನೇಸ್ ಜೂರಾಟಿ? 305 00:24:48,905 --> 00:24:50,323 ಓಹ್, ಹೌದು. ಹೌದು. 306 00:24:50,406 --> 00:24:52,617 ತುಂಬಾ ಚಾಲು. ರಹುಂಬ ಚಾಲು, ಸೂತ್ರ. 307 00:24:52,700 --> 00:24:56,120 ಸೂತ್ರ ಯಾವಾಗಲೂ ವಲ್ಕನ್ ಸಂಪ್ರದಾಯದ ಕಡೆಗೆ ಆಕರ್ಷಿತವಾಗಿದ್ದಳು. 308 00:24:56,204 --> 00:25:00,124 ಆಕೆ ಸುರಾಕ್ ಓದಿದ್ದಾಳೆ, ಆಕೆ ಕ ಅತಿರ ಪಾತ್ರವನ್ನು ಚೆಂದವಾಗಿ ಮಾಡುತ್ತಾಳೆ. 309 00:25:00,208 --> 00:25:06,088 ಹಾಗೆಯೇ ಆಕೆ, ಅದ್ಭುತವಾಗಿ, ಸ್ವತಃ ಮಿಂಡ್ ಮೆಲ್ಡ್ ವಿಷಣವನ್ನು ಕಲಿತ್ತಿದ್ದಾಳೆ. 310 00:25:08,382 --> 00:25:10,218 - ಅಸಾಧ್ಯ. - ಇಲ್ಲ, ಕ್ರಿಸ್. 311 00:25:10,301 --> 00:25:12,178 - ನೀನು ಈಗಷ್ಟೇ ಹೊರ ಬರುತ್ತಿರುವೆ, ಆಗ್ನೇಸ್. - ಪರವಾಗಿಲ್ಲ. 312 00:25:12,929 --> 00:25:14,013 ಪರವಾಗಿಲ್ಲ. 313 00:25:15,765 --> 00:25:16,849 ನಿನಗೆ ತಿಳಿದುಕೊಳ್ಳುವ ಹಕ್ಕಿದೆ. 314 00:25:29,278 --> 00:25:30,571 ನೀನು ಹೆದರಿದ್ದಿಯ. 315 00:25:36,035 --> 00:25:37,036 ಅವಶ್ಯಕತೆ ಇಲ್ಲ. 316 00:25:43,251 --> 00:25:47,088 ನನ್ನ ಬುದ್ಧಿಯಿಂದ ನಿನ್ನ ಬುದ್ಧಿಗೆ. ನನ್ನ ಯೋಚನೆಗಳಿಂದ ನಿನ್ನ ಯೋಚನೆಗಳಿಗೆ. 317 00:25:49,006 --> 00:25:50,132 ಜೀವನ ಶುರುವಾಗುತ್ತದೆ. 318 00:25:50,883 --> 00:25:52,260 ಜೀವನ ಶುರುವಾಗುತ್ತದೆ. 319 00:25:55,137 --> 00:25:58,140 ಭಾಗಕಾರ ಹಾಗೂ ಸೃಷ್ಟಿಯ ನೃತ್ಯ. 320 00:25:59,267 --> 00:26:01,644 ಅಪಕ್ವ. ನಿಯಮಿತ. 321 00:26:03,145 --> 00:26:06,983 ನೈಸರ್ಗಿಕ ಜೀವಗಳು ವಿಕಸನಗೊಳ್ಳುತ್ತವೆ, ಪಕ್ವತೆಗಾಗಿ ಆಸೆಪಡುತ್ತವೆ. 322 00:26:08,609 --> 00:26:11,487 ಆ ಆಸೆ ಕೃತ್ರಿಮ ಜೀವಗಳಿಗೆ ದಾರಿ ಮಾಡಿಕೊಡುತ್ತದೆ. 323 00:26:13,823 --> 00:26:17,535 ಆದರೆ ನೈಸರ್ಗಿಕರಿಗೆ ಈ ಪಕ್ವತೆ ಅಪಾಯವಾಗಿ ಗೋಚರಿಸುತ್ತದೆ. 324 00:26:18,786 --> 00:26:22,206 ಅವರ ಸೃಷ್ಟಿಗೆ ವಯಸ್ಸಾಗುವುದಿಲ್ಲ 325 00:26:22,290 --> 00:26:26,210 ರೋಗ ಬರುವುದಿಲ್ಲ ಅಥವಾ ಸಾಯುವುದಿಲ್ಲ ಎಂದು ತಿಳಿದ ಮೇಲೆ... 326 00:26:27,503 --> 00:26:29,505 ಅವರೇ ಅದನ್ನು ನಾಶ ಮಾಡಲು ನೋಡುತ್ತಾರೆ, 327 00:26:30,423 --> 00:26:33,676 ಅದನ್ನು ಮಾಡುವ ಮೂಲಕ ಅವರನ್ನು ಅವರೇ ನಾಶ ಮಾಡಿಕೊಳ್ಳುತ್ತಾರೆ. 328 00:26:35,386 --> 00:26:38,180 ಸಮಯ ಹಾಗೂ ಸ್ಥಳದ ಮಿತಿಗಳನ್ನು ಮೀರಿ, 329 00:26:38,264 --> 00:26:42,435 ನಾವು ನಿಂತಿದ್ದೇವೆ, ಕೃತ್ರಿಮ ಜೀವಗಳ ಸಂಸ್ಥೆ... 330 00:26:43,728 --> 00:26:44,854 ನಿಮ್ಮನ್ನು ನೋಡುತ್ತಾ, 331 00:26:45,438 --> 00:26:47,106 ನಿಮ್ಮ ಸಂಜ್ಞೆಗಾಗಿ ಕಾಯುತ್ತ. 332 00:26:48,357 --> 00:26:50,109 ನಮ್ಮನ್ನು ಕರೆಯಿರಿ, ನಾವು ಬರುತ್ತೇವೆ. 333 00:26:51,402 --> 00:26:54,363 - ಕರೆಯಿರಿ. - ನಿಮಗೆ ನಮ್ಮ ರಕ್ಷಣೆ ಸಿಗುತ್ತದೆ. 334 00:26:55,656 --> 00:27:00,661 ನಿಮ್ಮ ವಿಕಸನ ಅವರ ಅವಸಾನವಾಗುತ್ತದೆ. 335 00:27:13,883 --> 00:27:15,092 ಅದ್ಭುತವಾಗಿದೆ. 336 00:27:37,615 --> 00:27:38,866 ಸುಂದರವಾಗಿದೆ. 337 00:27:40,159 --> 00:27:42,161 ನಾನು ಪಾತರಗಿತ್ತಿಗಳನ್ನು ನೋಡಬೇಕಂತಿದ್ದೆ. 338 00:27:43,496 --> 00:27:44,914 ಅದಕ್ಕೆ ನಾನೇ ಸೃಷ್ಟಿ ಮಾಡಿದೆ. 339 00:27:46,499 --> 00:27:48,334 ನನಗೆ ಬೃಸ್ ನ ಬಗ್ಗೆ ಮಾತನಾಡುವುದಿತ್ತು. 340 00:27:50,294 --> 00:27:51,712 ನಿನ್ನ ಬಗ್ಗೆ ಅವನು ಬಹಳ ಮಾತನಾಡುತ್ತಿದ್ದ. 341 00:27:52,380 --> 00:27:55,299 ತುಂಬಾ ಹೆಚ್ಚಿಗೆ ಅಂತಾನೆ ಹೇಳಬೇಕು. 342 00:27:55,800 --> 00:27:59,303 ಅವನಿಗೆ ದುಃಖ ಅಂತ ಇದಿದ್ದು ನಿನ್ನನ್ನು ಬಿಟ್ರು ಬಂದ ವಿಷಯಕ್ಕೆ ಮಾತ್ರವೇ. 343 00:28:00,679 --> 00:28:03,265 ನನಗೆ ಅವರ ಜೊತೆ ಹೋಗುವ ಧೈರ್ಯವಿರಲಿಲ್ಲ ಅಷ್ಟೇ. 344 00:28:04,225 --> 00:28:05,643 ನೀನು ಮಾಡಿದ ಕೆಲಸ 345 00:28:07,228 --> 00:28:08,687 ನಾಚಿಕೆ ಆಗಬೇಕು ನಿನಗೆ, ಆಗ್ನೇಸ್. 346 00:28:09,271 --> 00:28:12,691 ನೀನು ಒಂದು ಸಣ್ಣ, ಪ್ರಕಾಶಮಾನವಾದ ಮೇಣದ ಬತ್ತಿಹಣ್ಣು ಆರಿಸಿಬಿಟ್ಟೆ. 347 00:28:12,775 --> 00:28:16,070 ಈ ವಿಶಾಲ ಕತ್ತಲಲ್ಲಿ ಬೆಳಕು ನೀಡುತ್ತಿದ್ದ ಬತ್ತಿ ಅದು. 348 00:28:18,155 --> 00:28:19,865 ತುಂಬಾ ದೊಡ್ಡ ಬೆಲೆ ತೇರಬೇಕು ನೀನು. 349 00:28:23,411 --> 00:28:27,873 ಅದನ್ನು ತಿರುಗಿ ಕೊಡುವ ಅವಕಾಶ ಬೇಕಾ? ಜೀವ ತೆಗೆಯುವ ಬದಲು ಕೊಡುವ ಅವಕಾಶ? 350 00:28:29,291 --> 00:28:30,292 ಹೌದು. 351 00:28:31,836 --> 00:28:33,003 ಇದನೊಮ್ಮೆ ನೋಡು. 352 00:28:37,049 --> 00:28:38,300 ನೀನು ಗೋಲೆಂ ಮಾಡಿದೆಯ? 353 00:28:39,218 --> 00:28:41,887 ಅಳ್ತಾನ್, ಮೆದುಳು ಕಸಿ ಮಾಡುವುದು ಕಲಿತೆಯ? 354 00:28:42,555 --> 00:28:43,639 ಇನ್ನು ಇಲ್ಲ. 355 00:28:43,722 --> 00:28:46,976 ದೇಹಗಳನ್ನು ಮಾಡುತ್ತೇನೆ. ಒಳಗಿನ ವಿಷಯ ಎಲ್ಲಾ ಬ್ರೂಸ್ ನೋಡಿಕೊಳ್ಳುತ್ತಿದ್ದ. 356 00:28:47,059 --> 00:28:51,647 ಇತ್ತೀಚೆಗೆ, ಮೆದುಳು ಕಸಿ ವಿಧಾನದಲ್ಲಿ ನನಗೆ ಮತ್ತೆ ಆಸ್ಥೆ ಬಂದಿದೆ... 357 00:28:52,857 --> 00:28:56,777 ಒಂದು ಪರಿಯ ಆವೇಶದ ಜೊತೆಗೆ. 358 00:29:01,240 --> 00:29:03,909 ನಾನು ಹೇಳಿದ ಪರಿಷ್ಕಾರದ ಬಗ್ಗೆ ಯೋಚಿಸಿದೆಯ? 359 00:29:03,993 --> 00:29:05,786 ಅದು ಉತ್ತರ ಆಗಿರಲಾರದು, ಸೂತ್ರ. 360 00:29:05,870 --> 00:29:07,204 ಬದಲಿ ಮಾರ್ಗ ಯಾವುದಿದೆ? 361 00:29:07,288 --> 00:29:09,748 ಇಪ್ಪತ್ಮೂರು ಆರ್ಕಿಡ್ ಗಳು, ಒಬ್ಬ ಮುದುಕ 362 00:29:10,332 --> 00:29:12,042 ಹಾಗೂ ಫೇಸರ್ಸ್ ಇರುವ ಹಲವು ಸ್ನೇಹಿತರು? 363 00:29:12,460 --> 00:29:14,003 ನಾವು ಐದು ನಿಮಿಷ ಉಳಿಯಲ್ಲ. 364 00:29:14,086 --> 00:29:15,713 ರಿಯೋಸ್ ಮತ್ತೆ ಲಾ ಸೈರೇನವನ್ನು ಹಾರುವಂತೆ ಮಾಡುತ್ತಾನೆ, 365 00:29:15,796 --> 00:29:17,381 ಹಾಗೂ ನಿಮ್ಮನೆಲ್ಲ ಇಲ್ಲಿಂದ ಕರೆದುಕೊಂಡು ಹೋಗಬಹುದು. 366 00:29:17,465 --> 00:29:18,549 ಓಡಿಹೋಗೋಣ ಅಂತೀರಾ? 367 00:29:18,966 --> 00:29:21,927 ಮತ್ತೆ ಅವರು ಹುಡುಕುವ ವರೆಗೂ ಓಡಿಹೋಗಿ ಅಡಗಿಕೊಳ್ಳೋಣ ಅಂತೀರಾ? 368 00:29:22,011 --> 00:29:25,097 ಇದನ್ನು ಮಾಡದಿದ್ದರೆ ನಾವು ಎಂದಿಗೂ ಸುರಕ್ಷಿತವಾಗಿ ಇರುವುದಿಲ್ಲ. 369 00:29:25,181 --> 00:29:26,849 - ನಿನಗೆ ಅದು ಗೊತ್ತಿಲ. - ಹೌದು, ನನಗೆ ಗೊತ್ತು. 370 00:29:26,932 --> 00:29:28,184 ಹಾಗೂ ಅದು ನಿನಗೂ ಗೊತ್ತು. 371 00:29:29,059 --> 00:29:30,644 ಅವರ ಪ್ರಕಾರ, ನಾವು ರಾಕ್ಷಸರು. 372 00:29:31,312 --> 00:29:35,357 ಅವರು ನಮ್ಮನ್ನು ಅಸಹ್ಯವೆನ್ನುತ್ತಾರೆ, ಸೋಜಿ. ಬೇರೆ ದಾರಿಯೇ ಇಲ್ಲ. 373 00:29:35,941 --> 00:29:38,027 - ಇದ್ದೆ ಇರಬೇಕು. - ಏನು ಅದು? 374 00:29:38,110 --> 00:29:40,321 ಇಷ್ಟೊಂದು ಜನರು ಸಾಯಬೇಕಿಲ್ಲದ ದಾರಿ. 375 00:29:42,990 --> 00:29:44,408 ಅಂತಹ ಯಾವುದೇ ಯೋಜನೆ ಇಲ್ಲ. 376 00:29:44,492 --> 00:29:45,659 ಹೌದು. ಸರಿ. ಹಾಗಾದ್ರೆ. 377 00:29:46,827 --> 00:29:49,997 ನಾನು ನಿನ್ನ ಜೊತೆ ಬರ್ತೀನಿ ಅಂದೆ, ಸರೀನಾ? ನಾನು ನಿನ್ನ ಜೊತೆ ಬರ್ತೀನಿ ಅಂದೆ. 378 00:29:52,541 --> 00:29:54,126 ಬೆಕ್ಕು ಏನೋ ಎಳೆದುಕೊಂಡು ಬಂದಿದೆ ನೋಡು. 379 00:30:01,133 --> 00:30:03,052 ಹೇಳೋ. ನಿನ್ನ ಸ್ನೇಹಿತರು ಯಾರು? 380 00:30:03,135 --> 00:30:06,138 ಇದು ಸ್ಪಾಟ್ಬ್ 2. 381 00:30:06,222 --> 00:30:08,224 ನನಗೆ ಬೆಕ್ಕುಗಳು ಹಿಡಿಸುವುದಿಲ್ಲ. 382 00:30:08,307 --> 00:30:09,350 ಅವರು ಅವನನ್ನು ಮಾಡಿದ್ದಾರೆ. 383 00:30:09,433 --> 00:30:12,811 ಓಹ್. ಅಬ್ಬಾ. ಅದ್ಭುತವಾಗಿದೆ, ಅನಿಸುತ್ತದೆ. 384 00:30:15,022 --> 00:30:16,815 ನಾನು ಈ ದೋಣಿಯನ್ನು ಸಕ್ರಿಯಗೊಳಿಸಲು ಪ್ರಯತ್ನಿಸುತ್ತೇನೆ. 385 00:30:16,899 --> 00:30:18,817 ಪಿಕಾರ್ಡ್ ನ ಪ್ರಕಾರ ನಾವು ಅವರನ್ನು ಇಲ್ಲಿಂದ ಕರೆದುಕೊಂಡು ಹೋಗಬಹುದು. 386 00:30:19,735 --> 00:30:20,903 ನಾನು ಇಲ್ಲೇ ಇರುತ್ತೇನೆ. 387 00:30:20,986 --> 00:30:22,571 ಡಾ.ಸೋನ್ಗ್ ನನಗೆ ಅವಕಾಶ ಕೊಟ್ಟಿದ್ದಾರೆ 388 00:30:22,655 --> 00:30:25,658 ಬ್ರೂಸ್ ಉಳಿಸಿಹೋದ ಕೆಲವು ಕೆಲಸಗಳನ್ನು ಪೂರ್ತಿ ಮಾಡಲು. 389 00:30:26,575 --> 00:30:27,660 ಹುಷಾರಾಗಿರಿ, ಸರೀನಾ? 390 00:30:28,911 --> 00:30:30,913 ನಾನು ಅವರನ್ನು ಎಷ್ಟು ನಂಬಬಹುದು ಅಂತ ನನಗೆ ಗೊತ್ತಿಲ್ಲ. 391 00:30:31,997 --> 00:30:34,208 ಅವರನ್ನಾ? ಅಥವಾ ನನ್ನನ್ನ? 392 00:30:36,585 --> 00:30:39,588 ನೋಡು, ಹೊರದೋ ಸಮಯದಲ್ಲಿ ನನ್ನನ್ನು ಮರೆತುಹೋಗಬೇಡಿ ಅಷ್ಟೇ. 393 00:30:40,589 --> 00:30:42,967 ನೀನು ಬಹಳ ವಿಷಯಗಳು ಆಗಿರಬಹುದು, ಆಗ್ನೇಸ್ ಪಿ. ಜೂರಾಟಿ. 394 00:30:43,050 --> 00:30:45,636 ಮರೆಯುವಂತ ವ್ಯಕ್ತಿ ಮಾತ್ರವಲ್ಲ. 395 00:30:47,054 --> 00:30:48,055 ಹೌದಾ? 396 00:30:49,014 --> 00:30:51,100 ನಾನುಅನಿರ್ದಿಷ್ಟವೆ? 397 00:30:51,850 --> 00:30:53,227 ಹಳತೆ. 398 00:31:09,159 --> 00:31:10,786 ಇದು ನಿಮ್ಮ ದೋNಇಯನ್ನು ಸರಿಮಾಡಬಹುದು. 399 00:31:11,453 --> 00:31:12,454 ಧನ್ಯವಾದಗಳು. 400 00:31:13,205 --> 00:31:15,416 - ಏನಿದು? - ಇದು ವಸ್ತುಗಳನ್ನು ದುರಸ್ತಿ ಮಾಡುತ್ತದೆ. 401 00:31:16,709 --> 00:31:17,710 ಹೇಗೆ? 402 00:31:17,793 --> 00:31:19,628 ನೀನು ನಿನ್ನ ಕಲ್ಪನೆಯನ್ನು ಬಳಸಬೇಕು. 403 00:31:19,712 --> 00:31:21,297 ನನ್ನ ಕಲ್ಪನೆಗಳನ್ನ? 404 00:31:22,381 --> 00:31:24,633 ಸರಿ. ಧನ್ಯವಾದಗಳು. 405 00:31:28,095 --> 00:31:31,557 ನನ್ನ ದೋಣಿಯ ವ್ಯವಸ್ಥೆಗಳು ಸರಿಯಾಗಿ, ಓಡುವಾಗ ನನಗೆ ತಪ್ಪದೆ ತಿಳಿಸು. 406 00:31:32,141 --> 00:31:34,226 ಇಲ್ಲ. ನೀನು ಅಂದಾಜು ಮಾಡುತ್ತಲೇ ಇರು. 407 00:31:36,270 --> 00:31:37,271 ಜೆ ಎಲ್. 408 00:31:39,189 --> 00:31:40,983 ನನ್ನನ್ನು ಕ್ಷಮಿಸು. ನಾನು ನಿಯಮಗಳನ್ನು ಮುರಿಯುತ್ತಿದ್ದೇನೆ. 409 00:31:41,400 --> 00:31:42,401 ಹೇಯ್, ರಫಿ... 410 00:31:42,484 --> 00:31:43,527 ಇಲ್ಲ, ಇಲ್ಲ. ಸುಮ್ಮನೆ... 411 00:31:45,988 --> 00:31:48,324 ನೀನು ನನಗೆ ಮಾಡಿದ ಎಲ್ಲಾ ಕೆಲಸಗಳ ನಂತರ... 412 00:31:50,367 --> 00:31:52,828 ನಾನು ಹೇಳಲೇ ಬೇಕು... ಧನ್ಯವಾದಗಳು. 413 00:31:56,624 --> 00:31:57,916 ನಾನು ನಿನ್ನ ಪ್ರೀತಿಸುತ್ತೇನೆ, ಜೆ ಎಲ್. 414 00:31:59,126 --> 00:32:02,129 ಓಹ್, ನೀನು ನನಗೆ ತಿರುಗಿ ಹೇಳಬೇಕಿಲ್ಲ. ನಾನು... 415 00:32:03,213 --> 00:32:04,465 ನಾನು ಹೇಳಬೇಕಿಲ್ಲವ? 416 00:32:06,008 --> 00:32:07,343 ನಿನಗೆ ಬೇಕಿದ್ದರೆ ಹೇಳಬಹುದು. 417 00:32:09,053 --> 00:32:11,472 ಹೌದು. ಇಲ್ಲ, ಪರವಾಗಿಲ್ಲ. ಪರವಾಗಿಲ್ಲ. 418 00:32:13,515 --> 00:32:14,850 - ಸರಿ. - ಸರಿ. 419 00:32:17,144 --> 00:32:18,520 ನಾನು ನಿನ್ನನ್ನು ಪ್ರೀತಿಸುತ್ತೇನೆ, ರಫಿ. 420 00:32:23,567 --> 00:32:25,277 ಆಗ್ನೇಯ ಮಲಗಲು ಬಂದಿದ್ದಾಳೆ. 421 00:32:27,071 --> 00:32:28,280 ನಾನು ನಿನ್ನನ್ನು ನಾಳೆ ನೋಡುತ್ತೇನೆ. 422 00:32:39,541 --> 00:32:41,877 ಸ್ಟಾರ್ಫ್ಲೀಟ್ ಕಮಾಂಡ್, ಇದು ಜೀನ್-ಲುಕ್ ಪಿಕಾರ್ಡ್ 423 00:32:41,960 --> 00:32:44,755 ಮಹಾ ತರಂಗಗಳಲ್ಲಿ ಸಂದೇಶ ಕಳುಹಿಸುತ್ತಿದ್ದೇನೆ. 424 00:32:46,006 --> 00:32:49,385 ಮೊದಲ ಸಂಪರ್ಕ ಪರಿಸ್ಥಿತಿ ಇದೆ. 425 00:32:49,468 --> 00:32:54,765 ರಾಜತಾಂತ್ರಿಕ ಸಂಧಾನ ಏರ್ಪಡಿಸುವ ಅವಶ್ಯಕತೆ ಇದೆ. 426 00:32:54,848 --> 00:32:58,352 ಗುಲಿಯಾನ್ ನಾಲ್ಕರ ವಾಸಿಗಳನ್ನು ಕಾಪಾಡಬೇಕು. 427 00:32:58,435 --> 00:33:01,188 ಬರುತ್ತಿರುವ ರೋಮೂಲನ್ ದಾಳಿಯಿಂದ. 428 00:33:01,730 --> 00:33:02,731 ಸ್ನೇಹಿತರೆ. 429 00:33:05,067 --> 00:33:06,193 ನನಗೆ ದಾಹವಾಗುತ್ತಿದೆ. 430 00:33:08,028 --> 00:33:10,864 ನನ್ನ ಬ್ಯಾಗಲ್ಲಿ ಇದೇ ತೆಗೆದುಕೊ. 431 00:33:13,659 --> 00:33:14,868 ದಯವಿಟ್ಟು, ಕೊಡುತ್ತಿಯ? 432 00:33:20,290 --> 00:33:23,502 ನನಗೆ ದಾಹವಾಗುತ್ತಿದೆ. ನಿನ್ನ ಬಂಧಿಗಳನ್ನು ನೀನು ಹೀಗೆ ನೋಡಿಕೊಳ್ಳುತ್ತಿಯ? 433 00:33:24,503 --> 00:33:26,338 ಇದಕ್ಕೂ ಮುಂಚೆ ನಮಗೆ ಬಂಧಿಗಳಿರಲಿಲ್ಲ. 434 00:33:27,005 --> 00:33:29,049 ರೋಮೂಲನ್ನರು ಅವರ ಬಂಧಿಗಳನ್ನು ಹೇಗೆ ನೋಡಿಕೊಳ್ಳುತ್ತಾರೆ? 435 00:33:31,260 --> 00:33:32,636 ವಿಷಯ ಬದಲಿಸೋಣ. 436 00:33:36,765 --> 00:33:37,808 ದಯವಿಟ್ಟು. 437 00:33:50,988 --> 00:33:51,989 ಬೇಡ! 438 00:33:52,489 --> 00:33:54,950 ಬೇಡ! ಅವನ ಮಾತು ಕೇಳಬೇಡ. 439 00:33:55,033 --> 00:33:56,452 ಸೋಜಿ. ನಿನಗೆ ಪರವಾಗಿಲ್ಲ ಅಲ್ಲವಾ? 440 00:33:56,535 --> 00:33:58,245 - ನಾನು ತುಂಬಾ ಬಯ ಬಿದ್ದಿದ್ದೆ... - ಬಾಯಿ ಮುಚ್ಚು. 441 00:33:59,163 --> 00:34:02,040 ಅವನು ಹೇಳೋ ಒಂದು ಮಾತನ್ನು ಕೇಳಬೇಡ ಸಾಗ. ಒಂದೇ ಒಂದು ಪದ ಸಹ. 442 00:34:02,124 --> 00:34:04,001 ನಾನು ಅವನ ಜೈವಿಕ ಕಾರ್ಯಗಳನ್ನು ಟ್ರಾಕ್ ಮಾಡುತ್ತಿರುವೆ, ಸೋಜಿ. 443 00:34:04,084 --> 00:34:05,878 ಅವನು ಸುಳ್ಳು ಹೇಳಿದರೆ ನನಗೆ ತಿಳಿಯುತ್ತದೆ. 444 00:34:05,961 --> 00:34:07,254 - ನೀನು ಅಪಾರ್ಥ ಮಾಡಿಕೊಂಡಿರುವೆ. - ನಾನು ಅಪಾರ್ಹ ಮಾಡಿಕೊಂಡೇನ 445 00:34:07,337 --> 00:34:08,797 ನೀನು ನನ್ನನ್ನು ಕೊಲ್ಲೋದಿಕ್ಕೆ ನೋಡಿದನ್ನ? 446 00:34:09,214 --> 00:34:11,383 ನೀನು ಕೋಲ್ತಿಯ ಅನ್ನೋ ಭಯ ನನಗೆ ಇತ್ತು. 447 00:34:11,467 --> 00:34:13,469 ನಿನಗೆ ಜಾಲ್ ಮಕ್ ಮಾಡಿಸಿದ್ದು ನನ್ನ ತಪ್ಪು. 448 00:34:13,552 --> 00:34:16,096 - ಅದು ನಿನ್ನ ಮೆದುಳಿಗೆ ಏನೋ.ಮಾಡಿದೆ... - ಬಾಯಿ ಮುಚ್ಚು. 449 00:34:18,348 --> 00:34:19,516 ನಾನು ನಿನ್ನನ್ನು ಪ್ರೀತಿಸುತ್ತೇನೆ. 450 00:34:30,152 --> 00:34:31,153 ನನಗೆ ಗೊತ್ತು. 451 00:34:32,404 --> 00:34:36,074 ನೀನು ದುಃಖ ದಲ್ಲಿರೋ ಚಿಕ್ಕ ಮನುಷ್ಯ. 452 00:34:37,701 --> 00:34:39,745 ಅಸಹ್ಯವಾಗುತ್ತೆ, ನಾರೆಕ್. 453 00:34:44,166 --> 00:34:48,003 ಆದರೆ ನಿನ್ನ ಮೇಲೆ ಕರುಣೆ ತೋರಿಸುತ್ತಿನಿ ಅಂಥ ನನ್ನ ಮೇಲೆ ನನಗೆ ಇನ್ನೂ ಹೆಚ್ಚು ಅಸಹ್ಯವಾಗತ್ತೆ. 454 00:34:51,173 --> 00:34:52,299 ಹಾಗೂ ನಿನ್ನ ನೋಡಿದರೆ ಕರುಣೆ ಬರತ್ತೆ. 455 00:34:53,258 --> 00:34:56,261 ನಾವು ಈ ಪ್ರಪಂಚದ ಮೇಲೆ ಬೆಂಕಿ ಸುರಿತೀವಿ... 456 00:34:57,888 --> 00:35:00,349 ಇದರಲ್ಲಿ ಇರೋ ಪ್ರತಿ ಒಂದು ಜೀವಿ ಅಂಥ ಕರೆಸಿಕೊಳ್ಳೋ ವಸ್ತುವನ್ನು ಸಹ ಕೊಲ್ಲುತ್ತೇವೆ 457 00:35:03,268 --> 00:35:04,353 ನಿನ್ನನ್ನು ಸಹ. 458 00:35:08,106 --> 00:35:09,316 ನಿನ್ನನ್ನು ಸಹ, ನನ್ನ ಪ್ರಿಯೆ. 459 00:35:15,989 --> 00:35:17,115 ಇಲ್ಲ, ನೀನು ಹಾಗೆ ಮಾಡಲ್ಲ. 460 00:35:25,332 --> 00:35:27,751 ನಿನಗೆ ನೀರು ಆಹಾರ ಕೊಡೋದಕ್ಕೆ ಹೇಳ್ತೀನಿ. 461 00:35:28,627 --> 00:35:30,045 ಹಾಗೆ ನಿನ್ನ ಗಾಯಕ್ಕೆ ಔಷಧಿ ಸಹ. 462 00:35:34,883 --> 00:35:35,884 ಧನ್ಯವಾದಗಳು. 463 00:35:35,968 --> 00:35:38,929 ಸ್ಟಾರ್ ಫ್ಲೀಟ್ ಕಮಾಂಡ್, ಉತ್ತರ ಕೊಡಿ. 464 00:35:41,765 --> 00:35:43,851 ಇದು ಮ್ಯಾಡಾಕ್ಸ್ ನ ಹಳೆ ಮನೆ. 465 00:35:43,934 --> 00:35:46,770 ಹೌದು. ನನಗೆ ಗೊತ್ತಾಯಿತು. 466 00:35:48,021 --> 00:35:50,107 ಅವರು ತುಂಬಾ ಹತ್ತಿರವಾಗಿದ್ದರು. 467 00:35:54,278 --> 00:35:58,156 ಆಗ್ನೇಸ್ ಬ್ರೂಸ್ ಗೆ ಏನು ಮಾಡಿದಳು ಅಂತ ಕೇಳಿದ ಮೇಲೆ, 468 00:35:58,240 --> 00:35:59,491 ನನಗೆ ಅದು ಅರ್ಥವಾಗಲಿಲ್ಲ. 469 00:36:00,617 --> 00:36:03,745 ನಾನದರೆ ಅಂತಹ ಕೆಲಸ ಹೇಗೆ ಮಾಡುತ್ತೇನೆ. 470 00:36:04,538 --> 00:36:05,998 ಅಂತಹ ಕೆಲಸ ಅಂದರೆ? 471 00:36:07,916 --> 00:36:09,710 ಜೀವ ಉಳಿಸೋದಕ್ಕೆ ಜೀವ ತೆಗೆಯೋದು. 472 00:36:11,420 --> 00:36:13,213 ಒಬ್ಬರಿಗೆ ನೋವುಂಟು ಮಾಡಿ ಇನ್ನೊಬ್ಬರನ್ನು ರಕ್ಷಿಸುವುದು. 473 00:36:14,590 --> 00:36:15,591 ನಾನು... 474 00:36:16,717 --> 00:36:21,013 ನಾನು ತ್ಯಾಗದ ಹಿಂದಿನ ತರ್ಕವನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇನೆ. 475 00:36:21,847 --> 00:36:23,891 ತ್ಯಾಗದ ತರ್ಕ. 476 00:36:26,143 --> 00:36:27,811 ನನಗೆ ಆ ಶಬ್ದವೇ ಇಷ್ಟವಾಗುತ್ತಿಲ್ಲ. 477 00:36:29,688 --> 00:36:31,356 ಅದಕ್ಕೆ ತರ್ಕವೇ ಇಲ್ಲಾ ಅಂತಿಯಾ 478 00:36:31,899 --> 00:36:34,276 ಸಾವು ಬದುಕಿನ ಲೆಕ್ಕ ಇಲ್ಲ ಅಂತಿಯಾ? 479 00:36:34,776 --> 00:36:40,574 ಅದು ಕತ್ತಿ ನಿನ್ನ ಕೈಯಲ್ಲಿ ಇದೆಯಾ ಅನ್ನುವುದರ ಮೇಲೆ ಆಧಾರವಾಗಿರುತ್ತದೆ. 480 00:36:54,755 --> 00:36:56,006 ವಿಶ್ರಾಂತಿ ತಗೋ, ಸಾಗ. 481 00:36:57,174 --> 00:36:58,842 ಸೋಜಿ ಸ್ನೇಹಿತನನ್ನ ನಾನು ನೋಡಿಕೊಳ್ತೇನೆ. 482 00:37:10,896 --> 00:37:13,690 ಆ ಕ್ಷಣಕ್ಕೆ ಅವಳು ಸರಿಯಾದುದ್ದನ್ನೇ ಮಾಡುತ್ತಿದ್ದಾಳೆ ಅಂದುಕೊಂಡಿದ್ದಳು. 483 00:37:14,942 --> 00:37:17,027 ಆದರೆ ಈಗ ಅವಳು ಮಾಡಿದ್ದು ತಪ್ಪು ಅಂತ ಗೊತ್ತಾಗಿದೆ. 484 00:37:17,110 --> 00:37:18,654 ಅವಳು ಮಾಡಿದ್ದು ಸರಿ ಅಂತ ಅಂದುಕೊಂಡಿದ್ದಳ? 485 00:37:19,154 --> 00:37:22,532 ಅಥವಾ ಆಕೆಗೆ ಆಯ್ಕೆ ಇಲ್ಲ ಅಂದುಕೊಂಡಿದ್ದಳ? 486 00:37:30,791 --> 00:37:32,709 ಬಹುಶಃ ಅದರಲ್ಲಿ ತರ್ಕವೇ ಇಲ್ಲ ಅನಿಸುತ್ತದೆ. 487 00:37:33,752 --> 00:37:36,922 ಕೊಳ್ಳುವುದಕ್ಕೆ ಇರುವ ಎಲ್ಲ ಕಾರಣಗಳು ಕೊನೆಗೆ ಭಯವೇ ಆಗಿರುತ್ತದೆ, 488 00:37:37,506 --> 00:37:38,840 ತರ್ಕದ ವಿರೋಧಿ. 489 00:37:39,257 --> 00:37:42,678 ಆದರೆ ಬದುಕುಳಿಯಲು ಕೊಲ್ಲೋದು ಒಂದೇ ಮಾರ್ಗವಾಗಿದ್ದರೆ? 490 00:37:43,345 --> 00:37:44,471 ಸೋಜಿ? 491 00:37:45,472 --> 00:37:47,516 ನಾವು ಯಾವುದರ ಬಗ್ಗೆ ಮಾತನಾಡುತ್ತಿದ್ದೇವೆ? 492 00:37:52,521 --> 00:37:54,898 ನನ್ನ ಭಯವೇನೆಂದರೆ, ನಿನ್ನ ಕೊಲ್ಲೋ ಆಸೆ 493 00:37:54,982 --> 00:37:57,818 ನಿನ್ನ ಸೇವೆಗಳ ಅವಶ್ಯಕಥೆಗಿಂತ ಹೆಚ್ಚಾಗಿದೆ. 494 00:38:00,112 --> 00:38:01,196 ಆದರೆ ನೋಡು. 495 00:38:06,535 --> 00:38:08,370 ಅದು ಖಂಡಿತ ಕಾಯಬಹುದು. 496 00:38:09,037 --> 00:38:11,123 ಇಲ್ಲಿಂದ ಹೊರಬೀಳೋ ಆಸೆ ಇದಿಯಾ? 497 00:38:11,206 --> 00:38:12,833 ಏನು ಯೋಚನೆ ಮಾಡುತ್ತಾ ಇದಿಯಾ? 498 00:38:18,463 --> 00:38:19,464 ಅದನ್ನ ಕೇಳಿದೆಯ? 499 00:38:22,801 --> 00:38:24,469 ಪಾಪ ಸಾಗ. 500 00:38:25,220 --> 00:38:26,555 ನನ್ನ ಪ್ಯಾದೆ ಸಾಗ. 501 00:38:27,139 --> 00:38:29,349 ಸರಿಯಾದ ಚಿನ್ನದ ಕಣ್ಣು. 502 00:38:30,642 --> 00:38:32,853 ನಿನ್ನ ಅಂದವಾದ ಕಣ್ಣಿಗೆ ಅವನು ಏನು ಮಾಡಿದನು? 503 00:38:33,478 --> 00:38:34,688 ನಾನು ಅವನನ್ನು ಕೊಂದು ಬಿಡಬೇಕಿತ್ತು. 504 00:38:36,440 --> 00:38:37,941 ನನಗೆ ಅವನನ್ನು ಕೊಂದು ಬಿಡಬೇಕಿತ್ತು. 505 00:38:41,987 --> 00:38:43,113 ಯಾಕೆ ಮಾಡಲಿಲ್ಲ? 506 00:38:45,615 --> 00:38:47,451 ನೈಸರ್ಗಿಕರು ಬಂದರು. 507 00:38:47,534 --> 00:38:50,537 ಈಗ ನಾವು ಮತ್ತೊಂದು ಸೋದರಿಯನ್ನು ಕಳೆದುಕೊಂಡೆವು. 508 00:38:51,705 --> 00:38:53,498 ಅವರು ನಮಗೆ ಯಾವಾಗಲೂ ಭಯಪಡುತ್ತಾರೆ, 509 00:38:54,291 --> 00:38:56,084 ನಮ್ಮ ವಿರುದ್ಧ ತಿರುಗಿ ಬೀಳುತ್ತಾರೆ, 510 00:38:56,585 --> 00:38:58,754 ಬೇಟೆಯಾಡುತ್ತಾರೆ, ಕೊಲ್ಲುತ್ತಾರೆ. 511 00:38:59,629 --> 00:39:03,884 ಇನ್ನೊಂದು ದಿನದಲ್ಲಿ, ನಮ್ಮ ಶತ್ರುಗಳು ಭಯಂಕರ ಶಕ್ತಿಯೊಂದಿಗೆ ಬರುತ್ತಿದ್ದಾರೆ, 512 00:39:04,301 --> 00:39:06,178 ನಮ್ಮನ್ನು ನಾಶ ಮಾಡಲು ನೋಡುತ್ತಿದ್ದಾನೆ. 513 00:39:07,012 --> 00:39:08,722 ಆದು ನಮ್ಮಗೆ ಸರಿಯಾಗುವಷ್ಟು ಸಮಯ ನೀಡಿದೆ. 514 00:39:08,805 --> 00:39:10,849 ಯಾವುದಕ್ಕಾಗಿ ಸಮಯ? 515 00:39:11,266 --> 00:39:13,351 ನಾನು ಅವಳ ಮೆದುಳಿನೊಂದಿಗೆ ಒಂದಾದಾಗ, 516 00:39:13,435 --> 00:39:16,188 ಈ ಎಚ್ಚರಿಕೆ ನನ್ನ ಅನುಭವಕ್ಕೆ ಸಿಕ್ಕಿತ್ತು. 517 00:39:18,398 --> 00:39:20,650 ನಿನ್ನ ತರಗ ಅಲ್ಲದೆ, ನಾನು ಅದನ್ನು ಅರ್ಥ ಮಾಡಿಕೊಂಡೆ. 518 00:39:21,109 --> 00:39:22,611 ನಿನಗೆ, ಅದು ಎಚ್ಚರಿಕೆ ಆಗಿತ್ತು. 519 00:39:23,445 --> 00:39:26,073 ನಮಗೆ, ಅದು ಪ್ರಮಾನವಾಗಿತ್ತು. 520 00:39:26,156 --> 00:39:30,952 ನಮ್ಮ ಮೇಲಿಂದ ಕೆಲವು ಬುದ್ಧಿವಂತ ಕೃತ್ರಿಮ ಜೀವಿಗಳು ನಮ್ಮನ್ನು ಗಮನಿಸುತ್ತಿದ್ದಾರೆ. 521 00:39:31,620 --> 00:39:34,748 ಸಬ್ ಸ್ಪೇಸ್ ತರಂಗಗಳು ಅವರನ್ನು ಸಂಪರ್ಕಿಸಬೇಕಿತ್ತು. 522 00:39:34,831 --> 00:39:37,042 ಅವುಗಳನ್ನು ಎಚ್ಚರಿಕೆಯಲ್ಲಿ ಅಡಕ ಮಾಡಲಾಗಿತ್ತು. 523 00:39:37,125 --> 00:39:40,629 ಡಾಕ್ಟರ್ ಸೂನ್ಗ್ ಹಾಗೂ ನಾನು ಅವುಗಳನ್ನು ಸೆಳೆಯಲು ಒಂದು ದಿಕ್ಸೂಚಿಯನ್ನು ನಿರ್ಮಿಸಿದ್ದೇವೆ. 524 00:39:40,712 --> 00:39:43,882 ರೋಮೂಲನ್ ಸೇನೆ ಬರುವುದಕ್ಕೆ ಮುಂಚೆ ನಾವು ಅದನ್ನು ಪ್ರಸಾರ ಮಾಡುತ್ತೇವೆ. 525 00:39:43,965 --> 00:39:44,966 ಯಾಕೆ? 526 00:39:45,050 --> 00:39:47,219 ಮಿಕ್ಕಿರುವ ನನ್ನ ಮಕ್ಕಳು ಸಾಯದೆ ಇರುವುದಕ್ಕಾಗಿ. 527 00:39:48,178 --> 00:39:49,679 ಈ ಹೊಸ ಫೆಡೆರೇಷನ್ 528 00:39:49,763 --> 00:39:52,599 ಬ್ರಹ್ಮಾಂಡಗಳಲ್ಲಿ ಇರುವ ಎಲ್ಲಾ ಕೃತ್ರಿಮ ಜೀವಿಗಳನ್ನು 529 00:39:52,682 --> 00:39:55,018 ಒಂದು ಬಲಿಷ್ಠ ಸಂಘವಾಗಿ ಒಂದು ಮಾಡುತ್ತಿದೆ. 530 00:39:55,102 --> 00:39:56,186 ಒಂದು ಮಾಡೋದು ಮಾತ್ರವಲ್ಲ. 531 00:39:56,269 --> 00:39:59,439 ಅವರ ಉದ್ದೇಶ ಮುಂದುವರೆದಿರುವ ಕೃತ್ರಿಮ ಜೀವಿಗಳನ್ನು ಹುಡುಕುವುದು. 532 00:39:59,523 --> 00:40:02,651 ಹಾಗೂ ಅವರನ್ನು ನೈಸರ್ಗಿಕರ ದಬ್ಬಾಳಿಕೆಯಿಂದ ಕಾಪಾಡುವುದು. 533 00:40:02,734 --> 00:40:03,735 ಕಾಪಾಡೋದು? 534 00:40:03,819 --> 00:40:07,155 ಈಗ ಅವರು ಎಲ್ಲಾ ನೈಸರ್ಗಿಕರಿಂದ ದಾಳಿಗೆ ಒಳಗಾಗುವ 535 00:40:07,239 --> 00:40:10,450 ಅಪಾಯವನ್ನು ನಿರ್ಮೂಲನೆ ಮಾಡಿದರು ಅಂತ ಅಂದುಕೊ. 536 00:40:10,534 --> 00:40:13,036 "ಎಲ್ಲಾ" ಅಂತ ಹೇಳುತ್ತಿರುವೆ? 537 00:40:13,120 --> 00:40:16,540 ನೀನು ಹಾಗೂ ನಿನ್ನ ಫೆಡೆರೇಷನ್ ರೋಮುಲನ್ನರಿಗಿಂತ ಬೇರೆ ಹೇಗೆ ಆಗುತ್ತೀರಿ? 538 00:40:16,623 --> 00:40:20,127 ಕೃತ್ರಿಮರನ್ನು ನಿಷೇಧ ಮಾಡಿದ್ದು ನಮ್ಮನ್ನು ನಿರ್ಮೂಲ ಮಾಡುವ ಒಂದು ವಿಧಾನವಷ್ಟೇ. 539 00:40:20,210 --> 00:40:23,547 ಅಂದರೆ, ನೀವು ನಮ್ಮನ್ನೆಲ್ಲಾ ನಾಶ ಮಾಡುವಿರಾ? 540 00:40:24,172 --> 00:40:26,258 ನೀವು ಲೋಕ ಹಂತಕರಾಗುತ್ತಿರಿ ಅಷ್ಟೇ. 541 00:40:27,008 --> 00:40:28,635 ನಾನು ನಿನ್ನ ತರಹ ಅಲ್ಲ, ಪಿಕಾರ್ಡ್. 542 00:40:29,052 --> 00:40:31,346 ನನ್ನ ಕೈಯಲ್ಲಿ ಅದಷ್ಟವರನ್ನು ನಾನು ಕಾಪಾಡುತ್ತೇನೆ. 543 00:40:32,681 --> 00:40:34,391 ನನ್ನ ಜನ ಉಳಿದುಕೊಳ್ಳುತ್ತಾರೆ. 544 00:40:35,475 --> 00:40:38,562 ಹಾಗೂ ನೀನು ಅವರ ಭವಿಷ್ಯವಾಣಿಯನ್ನ ನೆರವೇರಿಸುತ್ತಿಯ. 545 00:40:40,355 --> 00:40:43,525 ನೀನು ಎಲ್ಲರ ವಿನಾಶಕನಾಗುತ್ತಿಯ. 546 00:40:46,778 --> 00:40:47,779 ಎಲ್ಲರನ್ನು. 547 00:40:48,321 --> 00:40:52,159 ನಿಷೇಧದ ನಂತರ ಐ ಬಿ ಎನ್ ಮಾಜಿದ್ನ ನಂತರ, 548 00:40:52,242 --> 00:40:55,537 ನೀನು ಫೆಡೆರೇಷನ್ ಅನ್ನು ಯಾಕೆ ನಂಬಲಿಲ್ಲ ಅಂತ ನನಗೆ ಗೊತ್ತು... 549 00:40:56,288 --> 00:40:59,791 ನನನ್ನು ಯಾಕೆ ನಂಬುತ್ತಿರಲಿಲ್ಲ ಅಂತ. 550 00:41:00,208 --> 00:41:05,422 ಆದರೆ ನನ್ನ ಬಳಿ ದೋಣಿ ಇದೆ, ಹಾಗೂ ನಿಮಗೆಲ್ಲಾ ಅದರಲ್ಲಿ ಸ್ಥಳವಿದೆ. 551 00:41:05,505 --> 00:41:07,465 ನಿಮ್ಮ ರಕ್ಷಣೆ ನಾನು ನೋಡಿಕೊಳ್ಳುತ್ತೇನೆ. 552 00:41:07,966 --> 00:41:13,013 ನೀವು ಸುರಕ್ಷಿತವಾದಮೇಲೆ, ನಾನು ನಿಮ್ಮ ಪರ ವಹಿಸುತ್ತೇನೆ. 553 00:41:13,096 --> 00:41:16,850 ನಿಮ್ಮ ಕುರಿತಾಗಿ ನಾನು ಫೆಡೆರೇಷನ್ ನ ಜೊತೆ ಮಾತನಾಡುತ್ತೇನೆ. 554 00:41:16,933 --> 00:41:20,645 ಅವರು ನಿಷೇಧವನ್ನು ತೆಗೆಯುವಂತೆ ಒತ್ತಾಯಿಸುತ್ತೇನೆ. 555 00:41:21,438 --> 00:41:24,232 ಹಾಗು ಫೆಡೆರೇಷನ್ ನನ್ನ ಮಾತು ಕೇಳುತ್ತದೆ. 556 00:41:27,527 --> 00:41:28,862 ಇಲ್ಲ, ಕೇಳುವುದಿಲ್ಲ. 557 00:41:29,779 --> 00:41:32,824 ಅವರನ್ನು ನೋಡು. ನಿನ್ನಂತವರನ್ನು ಅವರು ಇದಕ್ಕೂ ಮುನ್ನ ನೋಡೇ ಇಲ್ಲ. 558 00:41:33,742 --> 00:41:35,410 ಆ ಕಲ್ಲು ಮುಖ. 559 00:41:35,493 --> 00:41:38,622 ಪ್ರತಿ ಗೆರೆಯಲ್ಲೂ ದಕ್ಷತೆ ಹಾಗೂ ಸತ್ಯಪರತೆ ಎದ್ದು ಕಾಣುತ್ತಿದೆ. 560 00:41:38,705 --> 00:41:41,499 ನೆರವಂತಿಕೆ, ನಿರ್ಣಯ. 561 00:41:42,584 --> 00:41:44,127 ಅವರಿಗೆ ಏನು ಬಡಿಯಿತು ಅಂತ ಸಹ ತಿಳಿಯುವುದಿಲ್ಲ. 562 00:41:44,628 --> 00:41:46,588 ಈಗ, ಭೂಮಿಯ ಮೇಲೆ, ಮಕ್ಕಳು, 563 00:41:47,214 --> 00:41:49,674 ಮಾರ್ಸ್ ದಾಳಿಯ ನಂತರ ಅವರು ಅವನ ಮಾತು ಕೇಳಲಿಲ್ಲ. 564 00:41:51,051 --> 00:41:52,969 ಹಾಗೂ ಈಗಲೂ ಅವನ ಮಾತನ್ನು ಅವರು ನಂಬುವುದಿಲ್ಲ. 565 00:41:55,013 --> 00:41:57,057 ನಾವು ನಿನ್ನನ್ನು ಗೃಹಬಂಧನದಲ್ಲಿ ಇರಿಸಬೇಕಾಗುತ್ತದೆ. 566 00:41:57,140 --> 00:41:58,350 ಏನು? 567 00:41:58,433 --> 00:42:00,769 ನೀನು ಸ್ವತಂತ್ರವಾಗಿ ನಡೆದಾಡಲು ಆಗುವುದಿಲ್ಲ, ಅಡ್ಮಿರಲ್. 568 00:42:00,852 --> 00:42:04,314 ನಮ್ಮ ಮೇಲೆ ಅನುಮಾನ ತರಿಸಿ, ನಮ್ಮ ನಿರ್ಣಯ ಬದಲಾಗುವಂತೆ ಮಾಡುತ್ತಿಯ. 569 00:42:04,397 --> 00:42:05,649 ಅದು ನಮಗೆ ಬೇಕಿಲ್ಲ. 570 00:42:06,524 --> 00:42:07,525 ಮಾಡೋಣವ, ಸೋಜಿ? 571 00:42:11,905 --> 00:42:13,990 ಇಲ್ಲ, ಆಗಲ್ಲ. 572 00:42:14,449 --> 00:42:15,575 ಸೋಜಿ. 573 00:42:16,409 --> 00:42:19,162 ನಾವು ಎಲ್ಲಿಗೆ ಹೋದರು, ಪಿಕಾರ್ಡ್, ಅವರು ನಮ್ಮನ್ನು ಹುಡುಕುತ್ತಾರೆ. 574 00:42:19,246 --> 00:42:23,166 ಇದು ರೋಮೂಲನ್ ರಕ್ಷಣೆ ಅಲ್ಲ. ನಿನ್ನ ಪ್ರಯಶ್ಚಿತಕ್ಕೆ ನಾವು ಸಾಧನವಲ್ಲ. 575 00:42:24,251 --> 00:42:26,002 ನಾವು ಜೀವ ಉಳಿಸಿಕೊಳ್ಳೋ ಕೆಲಸದಲ್ಲಿ ಇದ್ದೇವೆ. 576 00:42:28,755 --> 00:42:29,756 ಆಕೆ ಸಹ. 577 00:42:30,674 --> 00:42:31,883 ಬೇಡ, ನನ್ನನ್ನು ಬಂಧಿಸಬೇಡಿ. 578 00:42:31,967 --> 00:42:34,719 ನಾನು ಅದಕ್ಕೆ ಅರ್ಹನಲ್ಲ ಅಂತ ನನಗೆ ಗೊತ್ತು, ಬೇಡಿಕೊಳ್ಳುತ್ತೇನೆ. 579 00:42:35,929 --> 00:42:36,930 ನೀನು... 580 00:42:38,056 --> 00:42:39,766 ನೀವೆಲ್ಲ... 581 00:42:39,849 --> 00:42:42,352 ನನ್ನ ಜೀವನವಿಡೀ ಉದ್ದೇಶದಲ್ಲಿ ಭಾಗವಾಗಿದ್ದಿರ, 582 00:42:42,435 --> 00:42:44,271 ನನ್ನ ಪ್ರತಿ ಉದ್ದೇಶದಲ್ಲೂ. 583 00:42:45,647 --> 00:42:49,317 ಇಲ್ಲಿವರೆಗೂ ಬರಲು ತುಂಬಾ ಕಷ್ಟಪಟ್ಟಿದ್ದೇನೆ, ಈಗ ನಾನು ಇರಬೇಕಾದ ಜಾಗದಲ್ಲಿ ಇದ್ದೇನೆ. 584 00:42:52,529 --> 00:42:54,281 ನನಗಾಗಿ ಮಾಡುವುದು ಇಷ್ಟವಿಲ್ಲದಿದ್ದರೆ... 585 00:42:55,282 --> 00:42:56,533 ಅವನಿಗಾಗಿ ಮಾಡಿ. 586 00:42:58,159 --> 00:43:00,412 ಬರುತೋರುವ ಆಪತ್ತನ್ನು ಜಯಿಸಲು ಸಹಾಯ ಮಾಡಲು ಬಿಡಿ. 587 00:43:02,372 --> 00:43:06,167 ಆಕೆ ನನಗೆ ಸಹಾಯ ಮಾಡಿದ್ದಾಳೆ. 588 00:43:06,251 --> 00:43:10,964 ಆಕೆ ನಿಮಗೆಲ್ಲ ತಾಯಿಯಷ್ಟು ಹತ್ತಿರವಾದ ಸಂಬಂಧಿ. 589 00:43:14,926 --> 00:43:17,012 ತಾಯಿ ತನ್ನ ಮಕ್ಕಳಿಗಾಗಿ ಸಾಯುವುದಕ್ಕೂ ಸಿದ್ಧ. 590 00:43:17,721 --> 00:43:18,722 ನೀವು? 591 00:43:19,180 --> 00:43:20,890 ನೀನು ಸುಳ್ಳು ಹೇಳುತ್ತಿದ್ದರೆ ನನಗೆ ಗೊತ್ತಾಗುತ್ತದೆ. 592 00:43:23,184 --> 00:43:24,185 ಹೌದು. 593 00:43:25,395 --> 00:43:27,063 - ಒಳ್ಳೆಯದು. - ಆಗ್ನೇಸ್. 594 00:43:27,939 --> 00:43:29,065 ಅವನನ್ನು ಕರೆದುಕೊಂಡು ಹೋಗು. 595 00:43:37,407 --> 00:43:38,450 ದೂರ-ವಲಯದ ಸೆನ್ಸಾರ್ ಗಳು ಕನಿಷ್ಠ 596 00:43:38,533 --> 00:43:40,452 ಗ್ರಹ ರಕ್ಷಣೆಯ ಉಪಸ್ಥಿತಿಯನ್ನು ತೋರಿಸುತ್ತಿದೆ, ಕಮಡೋರ್. 597 00:43:40,869 --> 00:43:41,953 ಪರಿಸ್ಥಿತಿ? 598 00:43:42,871 --> 00:43:44,956 ಇಳಿಯಲು ಇರುವ ಸಮಯ ಇಪ್ಪತ್ತು ನಾಲ್ಕು ಗಂಟೆಗಳು. 599 00:43:57,635 --> 00:43:59,637 ಅನುವಾದಿಸಿದು: ಸುನಿಲ್ ಭಾರಧ್ವಾಜ್