1 00:00:08,175 --> 00:00:10,177 ನಡೆದ ಕಥೆ ಸ್ಟಾರ್ ಟ್ರೆಕ್: ಪಿಕಾರ್ಡ್... 2 00:00:10,845 --> 00:00:12,054 ನನಗೆ ಪೂರ್ತಿಯಾಗಿ ಅರ್ಥವಾಗ್ತಿಲ್ಲ. 3 00:00:12,138 --> 00:00:14,765 ಆದರೆ ನಿನಗೆ ಏನೋ ತುಂಬಾ ಕೆಟ್ಟದು ಆಗಿದೆ ಅಂತ ಅರ್ಥವಾಗಿದೆ. 4 00:00:14,849 --> 00:00:18,185 ನಿನಗೆ ಅಪ್ಪ ಮತ್ತು ಅಮ್ಮ ಇಲ್ಲ. ಆದರೆ ಕಾಪ್ಟನ್ ಪಿಕಾರ್ಡ್ ಇದ್ದಾರೆ. 5 00:00:18,269 --> 00:00:20,271 - ನನಗೆ ಪಿಕಾರ್ಡ್ ಇಲ್ಲ. - ಇರಬಹುದು. 6 00:00:20,354 --> 00:00:23,524 ಹಾಗೂ ಪಿಕಾರ್ಡ್ ಗೆ ನೀನು ಇರಬಹುದು. ನೀವಿಬ್ಬರೂ ಒಬ್ಬರಿಗಾಗಿ ಇನ್ನೊಬ್ಬರು ಇರಬಹುದು. 7 00:00:23,607 --> 00:00:26,819 ನನ್ನ ಜೀವನದಲ್ಲಿ ಈಗಾಗಲೇ ಒಬ್ಬರು ಮಹಾವೀರರಾದ ಕಾಪ್ಟನ್ ಇದ್ದಾರೆ. 8 00:00:26,902 --> 00:00:28,863 ಇನ್ನೂ ಒಬ್ಬರ ಅವಶ್ಯಕತೆ ಇಲ್ಲ. 9 00:00:29,071 --> 00:00:31,282 ಹತ್ತು ವರ್ಷ ಆಯಿತು, ಇವತ್ತಿಗೂ ರಾತ್ರಿ ಹೊತ್ತು ಕಣ್ಣು ಮುಚ್ಚಿದರೆ ಸಾಕು 10 00:00:31,365 --> 00:00:36,203 ಕೊನೆಯವನ ರಕ್ತ ಹಾಗೂ ಮೆದುಳು ಹೊರಬಂದು, ಬಲ್ಕ್ ಹೆಡ್ ಮೇಲೆ ಚಿಮಿದ್ದು ನೆನಪಾಗುತ್ತದೆ. 11 00:00:39,081 --> 00:00:42,001 ಈ ಕ್ಯೂಬನ್ನು ನಾವು ಅವರಿಂದ ಪೂರ್ತಿ ಕಿತ್ತುಕೊಂಡು ಬಿಡೋಣ. 12 00:00:42,084 --> 00:00:44,336 ಅದು ಕೇಳೋಕೆ ಒಪ್ಪಂದ ಮುರಿಯೋ ಹಾಗೆ ಇದೆ. 13 00:00:47,339 --> 00:00:48,716 ಕ್ವೀನ್ ಸೆಲ್ ಚಾಲು ಮಾಡಿ. 14 00:00:49,425 --> 00:00:51,260 ನಿಮಗೇನಾದರೂ ರಕ್ಷಕ ಬೇಕಿದ್ದರೆ ಕೇಳಿ. 15 00:00:53,053 --> 00:00:54,930 ನಿಮಗಾಗಿರುವ ವೈದ್ಯಕೀಯ ತೊಂದರೆ ಯಾವ ರೀತಿಯದು? 16 00:00:55,014 --> 00:00:56,223 ಈ.ಎಂ.ಹೆಚ್ ನಿಷ್ಕ್ರಿಯಗೊಳಿಸಿ. 17 00:00:59,310 --> 00:01:02,605 ನನಗೆ ಇದು ಗೊತ್ತಿಲ್ಲದೆ ಇದ್ದಿದ್ದರೆ ಚೆನಾಗಿರೋದು ಅನಿಸುತ್ತೆ. ಅವರು ನನಗೆ ತೋರಿಸಬಾರದಿತ್ತು. 18 00:01:04,690 --> 00:01:06,776 ನಾರೆಕ್, ಟಾಲ್ ಶಿಯರ್ ನ ಏಜೆಂಟ್, 19 00:01:06,859 --> 00:01:09,820 ನಿಜವಾದ ಸ್ಥಳದ ಅವಿತಿಟ್ಟ ನೆನಪುಗಳನ್ನು ಹುಡುಕುತ್ತಿದ್ದ. 20 00:01:09,904 --> 00:01:12,531 ಹಾಗೂ ಅವನಿಗೆ ನಾನು ಸಿಡಿಲುಗಳು ಹಾಗೂ ಚಂದ್ರರ ಬಗ್ಗೆ ಹೇಳಿದಾಗ, 21 00:01:12,615 --> 00:01:14,325 ಅವನಂದ, "ನಿನ್ನ ಮನೆ ಸಿಕ್ಕಿದೆ" ಅಂತ. 22 00:01:14,408 --> 00:01:17,495 ನೀನು ಮತ್ತೆ ಆ ಮನೆಗೆ ಹೋಗಲು ನಾನು ಸಹಾಯ ಮಾಡುತ್ತಿನಿ. 23 00:01:19,288 --> 00:01:22,708 ಯಾರೋ ನಮ್ಮನ್ನು ಹಿಂಬಲಿಸುತ್ತಿದ್ದಾರೆ. ಕ್ಯೂಬ್ ನಿಂದ ಹೊರಟಾಗಿನಿಂದ ಇರಬೇಕು. 24 00:01:43,938 --> 00:01:47,233 ನಮ್ಮ ಪೂರ್ವಜರು ಈ ವ್ಯವಸ್ಥೆಗೆ ಬಂದಿದ್ದು 25 00:01:47,983 --> 00:01:53,280 ಎಂಟು ಮುಖದ ನಕ್ಷತ್ರದ ರಹಸ್ಯಕ್ಕೆ ಉತ್ತರವನ್ನು ಹುಡುಕುತ್ತಾ. 26 00:01:54,949 --> 00:01:59,495 ಅವರಿಗೆ ಸಿಕ್ಕಿದ್ದು ಕಾಯ್ದಿಟ್ಟುಕೊಂಡ ಈ ನೆನಪುಗಳ ಆಗರ 27 00:02:00,120 --> 00:02:02,665 ಅದರಲ್ಲಿ ಅವರಿಗೆ ಕಂಡಿದ್ದು ಈ ನಾಗರಿಕತೆಯ ದುರಂತ ಹಣೆಬರಹ 28 00:02:02,748 --> 00:02:04,750 ಎ ಐ ಎ, ಸ್ಮಶಾನ ಭೂಮಿ 29 00:02:04,834 --> 00:02:07,336 ಬಹಳ ಹಿಂದೆ ಅಳಿಸಿಹೋಗಿದ್ದು. 30 00:02:08,087 --> 00:02:11,215 ನಮಗಿನ್ನು ಆ ಮಹಾ ನಾಗರಿಕತೆಯ ಹೆಸರು ಗೊತ್ತಿಲ್ಲ. 31 00:02:11,298 --> 00:02:13,592 ಈ ವಸ್ತುವನ್ನು ಇಲ್ಲಿ ಬಿಟ್ಟು ಹೋದವರದು, 32 00:02:13,968 --> 00:02:15,469 ಈ ಎಚ್ಚರಿಕೆ, 33 00:02:16,345 --> 00:02:21,767 ಆಗಸದಿಂದ ಬಂದೆರಗಿದ ಭಯಂಕರ ವಿಧ್ವಂಸದ ಬಗ್ಗೆ ನಮಗೆ ಹೇಳಲು... 34 00:02:22,393 --> 00:02:25,938 ನಮ್ಮ ಪೂರ್ವಜರಿಗೆ ಈ ಎಚ್ಚರಿಕೆಯು ಮೊದಲನೆ ಬಾರಿ ಎದುರಾದಾಗ, 35 00:02:26,021 --> 00:02:29,108 ನಾವು, ಜಾಟ್ ವಾಷ್, ಹುಟ್ಟಿದ್ದು. 36 00:02:30,609 --> 00:02:35,114 ಅಂದಿನಿಂದ ನೂರಾರು ವರ್ಷಗಳು, ನಾವು ನೆರಳಿನಲ್ಲಿಯೇ ಕೆಲಸ ಮಾಡಿದ್ದೇವೆ 37 00:02:35,197 --> 00:02:40,119 ವಿನಾಶಕಾರರು ಮತ್ತೆ ಬರಬಹುದು ಎಂಬ ಭಯದಿಂದ. 38 00:02:42,329 --> 00:02:48,335 ಈ ಭಯಂಕರವಾದ ಕೆಲಸವನ್ನು ಈಗ ನೀವು ಮುಂದುವರೆಸಬೇಕು. 39 00:02:49,628 --> 00:02:53,132 ಈಗ ನೀವು ಅನುಭವಿಸುವ ವಿಷಯ, ನಿಮ್ಮಲ್ಲಿ ಬಹಳಷ್ಟು ಜನಕ್ಕೆ ಹುಚ್ಚು ಹಿಡಿಸಬಹುದು. 40 00:02:54,258 --> 00:02:56,927 ಆದರೆ ಯಾರೂ ಅದನ್ನು ತಡೆದುಕೊಳ್ಳುತ್ತಿರೋ... 41 00:02:57,928 --> 00:02:59,597 ಅವರು ಹೆಚ್ಚು ಬಲವಂತರಾಗುತ್ತೀರಿ. 42 00:03:01,599 --> 00:03:05,144 ನಾವು ತಡೆಯಬೇಕಾದ ವಿನಾಶಕ್ಕೆ ಸಾಕ್ಷಿಯಾಗಿರಿ. 43 00:03:06,645 --> 00:03:08,564 ಎಚ್ಚರಿಕೆಯನ್ನು ಭರಿಸಿರಿ... 44 00:03:11,191 --> 00:03:12,651 ನಿಮ್ಮ ಕೈಯಲ್ಲಿ ಸಾಧ್ಯವಾದರೆ. 45 00:03:46,936 --> 00:03:48,604 ಸಾಕು! 46 00:04:15,214 --> 00:04:16,548 ನಾವು ಅವರನ್ನು ನಿಲ್ಲಿಸಬೇಕು. 47 00:04:17,424 --> 00:04:18,425 ನಾವು ಮಾಡುತ್ತೇವೆ. 48 00:04:21,053 --> 00:04:22,054 ಹೇಗೆ? 49 00:04:24,556 --> 00:04:25,808 ಎಲ್ಲಿಂದ ಪ್ರಾರಂಭಿಸುವುದು? 50 00:04:26,725 --> 00:04:30,270 ಮಾನವರು ಮಾರ್ಸ್ ಎಂದು ಕರೆಯುವ ಗ್ರಹದಿಂದ. 51 00:04:34,650 --> 00:04:35,734 ಆಂಟಿ? 52 00:04:36,443 --> 00:04:37,444 ಆಂಟಿ? 53 00:04:39,822 --> 00:04:40,823 ಇನ್ಮೇಲೆ ಅಲ್ಲ. 54 00:04:47,955 --> 00:04:49,248 ನಮಗೆ ನಮ್ಮ ಕೆಲಸ ಇದೆ ಮಾಡಲು. 55 00:05:04,138 --> 00:05:07,766 ಡಾಕ್ಟರ್ ಕಬತ್ ಇದಕ್ಕೆ ಯಾವುದೇ ವೈದ್ಯಕೀಯ ಕಾರಣ ಇಲ್ಲ ಅಂತ ಹೇಳ್ತಾರೆ, ಆಂಟಿ. 56 00:05:08,892 --> 00:05:10,894 ಕೆಲಸ ತಪ್ಪಿಸಿಕೊಳ್ಳೋಕೆ ಈ ನಾಟಕ ಅಂತ ನನ್ನ ನಂಬಿಕೆ. 57 00:05:14,064 --> 00:05:17,484 ಮೊದಲೇ ಬುದ್ಧಿ ಪೂರ್ತಿ ಸರಿಯಿಲ್ಲ ನಿನಗೆ. ಅಲ್ಲವಾ? 58 00:05:19,611 --> 00:05:24,491 ನಮ್ಮ ಅಪ್ಪ ಅಮ್ಮ ಸತ್ತಮೇಲೆ ನರೆಕ್ ಹಾಗೂ ನನ್ನನ್ನು ಕರ್ಕೊಂಡ್ ಬಂದಿದ್ದೆ ದೊಡ್ಡ ತಪ್ಪು 59 00:05:26,160 --> 00:05:29,997 ಮತ್ತು ನಿನ್ನನ್ನು ಎಚ್ಚರಿಕೆಗೆ ಒಡ್ಡಿಕೊಂಡಿದ್ದು ಮಾತ್ರ ಶುದ್ಧ ಹುಚ್ಚುತನ. 60 00:05:33,917 --> 00:05:37,504 ಆದರೆ, ನಿನ್ನ ಬುದ್ಧಿ ಕಳ್ಕೊಂಡಿದ್ದು ಮಾತ್ರ, ತುಂಬಾ ಲಕ್ಷಣವಾಗಿ ಮಾಡಿದೆ. 61 00:05:41,925 --> 00:05:46,847 ಬೋರ್ಗ್ ಕ್ಯೂಬನ್ನು ಕೇವಲ ನಿನ್ನ ಹತಾಶೆಯಿಂದಾನೆ ಆಸ್ಫೋಟಿಸಿಬಿಟ್ಟೆ. 62 00:05:49,183 --> 00:05:53,353 ಕಲೆಕ್ಟಿವ್ ಆವತ್ತು ತಪ್ಪಾದ ಟಾಲ್ ಶಿಯರ್ ದೋಣಿಯನ್ನು ಸಂಯೋಜನೆಗೆ ಆಯ್ದುಕೊಂಡಿತ್ತು. 63 00:05:57,775 --> 00:05:59,485 ನನ್ನದನ್ನು ಆಯ್ದುಕೊಳ್ಳಬೇಕಿಯ್ತು. 64 00:06:00,194 --> 00:06:02,446 ನಿನಗಿಂತ ನಾನು ಒಳ್ಳೆ ಬೋರ್ಗ್ ಆಗಿರುತ್ತಿದ್ದೆ. 65 00:06:03,489 --> 00:06:07,242 "ವಿರೋಧಕ್ಕೆ ಅರ್ಥವಿಲ್ಲ." 66 00:06:13,957 --> 00:06:16,376 ಕೃತ್ರಿಮರ ಮನೆಯನ್ನು ನರೆಕ್ ಗುರುತಿಸಿದ್ದಾನೆ. 67 00:06:17,961 --> 00:06:19,379 ನಾನು ದೋಣಿಗಳನ್ನು ಕಳುಹಿಸಿದ್ದೇನೆ. 68 00:06:21,340 --> 00:06:24,927 ಈ ಭೂತದ ಮನೆಯನ್ನು ಮುಚ್ಚಿದ ತಕ್ಷಣ ನಾನು ಹೊರತು ಬರುತ್ತೇನೆ. 69 00:06:28,597 --> 00:06:29,807 ನೀನು ಎಚ್ಚರಗೊಂಡರೆ... 70 00:06:31,809 --> 00:06:33,018 ನೀನು ಜೊತೆಯಲ್ಲಿ ಬರಬಹುದು. 71 00:06:40,025 --> 00:06:41,527 ನಮಗೆ ಮಾಡೋಕ್ಕೆ ಕೆಲಸ ಇದೆ. 72 00:07:02,381 --> 00:07:04,633 ಆ ಹುಚ್ಚ ಸಿಕ್ಕಿದ ಅಂತ ಹೇಳು. 73 00:07:04,716 --> 00:07:05,717 ಹೌದು, ಕರ್ನಲ್. 74 00:07:05,801 --> 00:07:07,010 ಅವನನ್ನು ಟ್ರಾಕ್ ಮಾಡಿದ್ದೇವೆ, 75 00:07:07,094 --> 00:07:09,304 ರೇಕ್ಲಮಶನ್ ಪ್ರೊಜೆಕ್ಟ್ ನ ಮಾಜಿ ನಿರ್ದೇಶಕರ ಕಚೇರಿಯಲ್ಲಿ ಇದಾನೆ. 76 00:07:55,517 --> 00:07:56,518 ಹ್ಯೂ ಎಲ್ಲಿ? 77 00:07:58,562 --> 00:08:00,063 ಈ ಕ್ಯೂಬ್ ನ ಮೇಲೆ ಏನ್ ನಡೀತಾಯಿದೆ? 78 00:08:04,818 --> 00:08:05,819 ಸರಿ. 79 00:08:06,862 --> 00:08:08,530 ನಾನು ಇಲ್ಲೇ ಇದೀನಿ. ಪರವಾಗಿಲ್ಲ. 80 00:09:50,966 --> 00:09:51,967 ರಿಯೋಸ್? 81 00:09:55,304 --> 00:09:56,305 ರಿಯೋಸ್? 82 00:10:00,559 --> 00:10:02,477 ರಿಯೋಸ್, ಇದು ಡಾಕ್ಟರ್ ಆಶಾ. 83 00:10:04,938 --> 00:10:07,357 ನನಗೆ ಸುರಕ್ಷಿತವಾದ ಸಬ್ ಸ್ಪೇಸ್ ಲಿಂಕ್ ಬೇಕು. 84 00:10:10,944 --> 00:10:12,070 ರಿಯೋಸ್? 85 00:10:14,781 --> 00:10:15,782 ಹೇಯ್. 86 00:10:16,283 --> 00:10:17,659 - ರಿಯೋಸ್! - ಏನು? 87 00:10:18,577 --> 00:10:22,289 ಸ್ಟಾರ್ಫ್ಲೀಟ್ ಕಮಾಂಡ್ ಜೊತೆ ನನಗೆ ಸುರಕ್ಷಿತವಾದ ಸಬ್ ಸ್ಪೇಸ್ ಲಿಂಕ್ ಬೇಕು. 88 00:10:22,748 --> 00:10:23,749 - ಏನು? - ಏನು? 89 00:10:24,166 --> 00:10:25,876 ನಮಗೆ ಹತ್ತಿರವಾದ ಸ್ಟಾರ್ ಬೇಸ್ ಯಾವುದು? 90 00:10:28,337 --> 00:10:29,546 ಡೀಪ್ ಸ್ಪೇಸ್ 12. 91 00:10:29,629 --> 00:10:30,839 ಅದರ ಕಡೆಗೆ ದೋಣಿ ತಿರುಗಿಸು. 92 00:10:34,801 --> 00:10:36,678 ಹೇಯ್, ದೋಣಿ ಆಕಡೆಗೆ ತಿರುಗಿಸು. 93 00:10:39,473 --> 00:10:41,475 ದೋಣಿಯನ್ನ ಡಿ ಎಸ್12 ನ ಕಡೆಗೆ ತಿರುಗಿಸುತ್ತೇನೆ. 94 00:10:42,142 --> 00:10:43,977 ಆದರೆ ನಂತರ, ನೀನು ಒಬ್ಬನೇ, ಪಿಕಾರ್ಡ್. 95 00:10:45,062 --> 00:10:46,271 ನಾನು ಬಿಟ್ಟುಬಿಡ್ತೇನೆ. 96 00:10:46,688 --> 00:10:48,190 ನೀನು ನನ್ನನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆ ಅಂತ ಹೇಳ್ದೆ. 97 00:10:48,273 --> 00:10:50,067 ಹೌದು, ಕರೆದುಕೊಂಡು ಹೋಗುತ್ತೇನೆ. 98 00:10:50,525 --> 00:10:53,153 ಆದರೆ ನಾವು ಎದುರಿಸುತ್ತಿರುವುದು ಬಲವಾದ ಶತ್ರುವನ್ನು. 99 00:10:53,987 --> 00:10:55,614 ಸಹಾಯ ಇಲ್ಲದೆ ಅದನ್ನು ಮಾಡಲಾಗುವುದಿಲ್ಲ. 100 00:10:56,406 --> 00:11:00,035 ನೋಡು, ನನ್ನನ್ನು ನಂಬೋದು ಬಿಟ್ಟು ನಿನಗೆ ಬೇರೆ ದಾರಿಯಿಲ್ಲ. 101 00:11:00,118 --> 00:11:03,038 ಆ ವಿಷಯ ನನಗೂ ಕೋಪ ತರಿಸುತ್ತದೆ ಅಂತ ಗೊತ್ತು, ಆದರೆ... 102 00:11:04,206 --> 00:11:05,499 ನನಗೆ ಅರ್ಥವಾಗತ್ತೆ. 103 00:11:06,625 --> 00:11:08,210 ನಿನಗೊಂದು ಕ್ಯಾಬಿನ್ ಹುಡುಕುತ್ತೇನೆ ತಾಳು. 104 00:11:11,129 --> 00:11:13,256 ಹೈ. ರಫಿ. 105 00:11:13,340 --> 00:11:14,549 ಸೋಜಿ. 106 00:11:14,633 --> 00:11:17,969 ಸೋಜಿ, ನನ್ನ ಕ್ಷಮಿಸು, ನಿನ್ನ ಹೊಸ ಆಪ್ತಮಿತ್ರ, ಜೀನ್-ಲುಕ್, 107 00:11:18,053 --> 00:11:20,847 ಈಗಾಗಲೇ ನಿಮಗಾಗಿ ಒಬ್ಬ ಪ್ರೀತಿಯ ಹಂತಕನಂತಹ ಡಬಲ್ ಏಜೆಂಟ್ ಅನ್ನು ತಂದು ಕೊಟ್ಟಿದ್ದಾನೆ. 108 00:11:20,931 --> 00:11:22,307 ಏನು ಮಾತಾಡ್ತಿದೀಯ? 109 00:11:22,391 --> 00:11:24,935 ನೀನು ನಿಜಕ್ಕೂ ಎಷ್ಟು ದೊಡ್ಡ ಮೂರ್ಖಳು ಅಂತ ಹೇಳ್ತಾ ಇದೀನಿ. 110 00:11:25,018 --> 00:11:27,771 ಹೌದು. ಬಾ. ಆಕೆಯ ಒರಟುತನವನ್ನು ಕ್ಷಮಿಸು. 111 00:11:29,439 --> 00:11:30,440 ರಫಿ! 112 00:11:30,524 --> 00:11:33,276 ಒಂದು ನರಕೋಶ. ಅವಳ ಬಗ್ಗೆ ನಿನಗೆ ಗೊತ್ತಿರೋದು ಅಷ್ಟೇ. 113 00:11:33,360 --> 00:11:35,195 ಈ ನಿನ್ನ ಪೂರ್ತಿ ಮಹಾ ಭ್ರಮೆಯನ್ನ 114 00:11:35,278 --> 00:11:37,572 ರಕ್ಷಣೆ ಹಾಗೂ ತ್ಯಾಗದ ಹಾಗೂ ಪಶ್ಚಾತ್ತಾಪದ ಭ್ರಮೆಯನ್ನ 115 00:11:37,656 --> 00:11:39,825 ಕಟ್ಟಿದ್ದು ಕೇವಲ ಒಂದು ಸಣ್ಣ ನರಕೋಶದ ಆಧಾರದ ಮೇಲೆ. 116 00:11:39,908 --> 00:11:43,161 ಈಗ, ಅದನ್ನ ಪಕ್ಕ ಇಡು ಇಲ್ಲ ನನ್ನ ಮೇಲೆ ಅದನ್ನ ಬಳಸೋದಕ್ಕೆ ಸಿದ್ಧವಾಗು. 117 00:11:45,247 --> 00:11:48,375 ಆಗ್ನೇಸ್ ಜುರಾಟಿ ರಕ್ತದಲ್ಲಿ ಟ್ರಾಕಿಂಗ್ ಐಸೊಟೋಪ್ ಇತ್ತು. 118 00:11:48,458 --> 00:11:49,960 ಆಕೆ ರೋಮೂಲನ್ ಗೂಢಚಾರಿ. 119 00:11:50,043 --> 00:11:51,545 ನಿಜಾನ ಇಲ್ಲ ಊಹೇನ? 120 00:11:53,130 --> 00:11:54,214 ಊಹೆ. 121 00:11:54,714 --> 00:11:55,549 ಬಾ. 122 00:11:55,632 --> 00:11:57,175 ಆಕೆ ಬ್ರೂಸ್ ಮ್ಯಾಡಾಕ್ಸ್ ಅನ್ನು ಕೊಂದಳು ಅಂತ ನಮಗೆ ಅನಿಸುತ್ತದೆ. 123 00:12:02,722 --> 00:12:04,975 "ನಮಗೆ" ಅಂದರೆ? 124 00:12:06,101 --> 00:12:08,562 ಆಕೆಗೆ ಆಕೆಯೇ ಹೈಡ್ರೋಜೆನ್ ಕಂಪೌಂಡ್ ಕೊಟ್ಟುಕೊಂಡಿದ್ದಾಳೆ. 125 00:12:08,645 --> 00:12:10,188 ಆಕೆ ಪ್ರಯತ್ನ ಏನು ಅಂದರೆ 126 00:12:10,272 --> 00:12:12,649 ಅವಳ ದೇಹದಲ್ಲಿ ಇರುವ ವಿರಿಡಿಯಂ ಟ್ರಾಕರ್ ಅನ್ನು ಅಸ್ಥಿರಗೊಳಿಸೋ ಪ್ರಯತ್ನ ಮಾಡುತ್ತಿದ್ದಾಳೆ. 127 00:12:12,732 --> 00:12:16,319 ಅದನ್ನು ಮಾಡಿದ ತಕ್ಷಣ, ನಮ್ಮ ಟಾಲ್ ಶಿಯರ್ ಹಿಂಬಾಲಕನನ್ನು ತಪ್ಪಿಸಿಕೊಂಡೆವು. 128 00:12:16,403 --> 00:12:18,029 ನಿಜ. ಊಹೆ ಅಲ್ಲ. 129 00:12:18,113 --> 00:12:22,409 ಆದರೆ ಅವಳೇ ಟಾಲ್ ಶಿಯರ್ ಅಜೆಂಟ್ ಅಂತ ಹೇಳೋದು? 130 00:12:22,492 --> 00:12:25,829 ಬಹುಶಃ ಆಕೆಗೆ ವಿರಿಡಿಯಂ ಬಗ್ಗೆ ಹಿಂಬಾಲಕನನ್ನು ನೋಡುವವರೆಗೂ ತಿಳಿದಿರಲಿಲ್ಲವೆನಿಸುತ್ತದೆ. 131 00:12:25,912 --> 00:12:30,417 ಬಹುಶಃ. ಅಥವಾ ಬಹುಶಃ ಅವರು ಬ್ರೂಸ್ ಮ್ಯಾಡಾಕ್ಸ್ ನ ಹತ್ಯೆ ಮಾಡಲು ಅವಳನ್ನು ಇಲ್ಲಿ ಕಳುಹಿಸಿರಬೇಕು. 132 00:12:32,210 --> 00:12:34,629 ಸೋಜಿಯ ತಂಗಿಯನ್ನು ಕೊಂದ ತಕ್ಷಣ. 133 00:12:34,713 --> 00:12:35,839 ನನಗೆ ಮ್ಯಾಡಾಕ್ಸ್ ನ ಬಗ್ಗೆ ಹೇಳು. 134 00:12:35,922 --> 00:12:38,633 ಅವನ ಗಾಯಗಳು ಗಂಭೀರವಾಗಿ ಇರಬೇಕಾಗಿಲ್ಲ ಆಕೆ ನನ್ನನ್ನು ನಿಷ್ಕ್ರಿಯಗೊಳಿಸಿದ್ದಳು. 135 00:12:39,509 --> 00:12:42,095 ಆಕೆ ನನ್ನ ಹೇಮಟಿಕ್ ಮೈಕ್ರೋ ರಿಪೇರ್ ಯೂನಿಟ್ ಅನ್ನು ಖೈದು ಮಾಡಿದ್ದಳು 136 00:12:42,179 --> 00:12:44,723 ಆ ಯಂತ್ರ ಅವನ ಹೃದಯದ ಕಾರ್ಯಾಚರಣೆಯನ್ನು ಸ್ಥಿರವಾಗಿ ಇಡುತಿತ್ತು. 137 00:12:44,806 --> 00:12:46,475 ಆಕೆ ಸಂಕಟದಲ್ಲಿ ಇದ್ದಳು. 138 00:12:47,434 --> 00:12:49,769 ನಾನು ನಿನಗೆ ಹೇಳಿದೆ ಅವಳನ್ನು ಕರೆದುಕೊಂಡು ಬರೋದು ಸರಿಹೋಗಲ್ಲ ಅಂತ. 139 00:12:49,853 --> 00:12:53,315 ಇವಾಗ ನೋಡಿದ್ರೆ ಈ ಸಿಂತ್ ಹುಡುಗಿಯನ್ನು ನಂಬಬೇಕು ಅಂತ ಹೇಳ್ತಾ ಇದೀಯ? 140 00:12:53,899 --> 00:12:57,068 ಇದು ಹೇಳು, ಜೆ ಎಲ್, ಸೋಜಿ ನಿಜವಾಗ್ಲೂ ಹೇಗೆ? 141 00:12:59,613 --> 00:13:00,614 ನಿನಗೆ ಗೊತ್ತಾ? 142 00:13:02,824 --> 00:13:03,825 ಆಕೆಗೆ? 143 00:13:07,245 --> 00:13:09,623 ಹಾ, ನಾನು ಅದೇ ಅಂದ್ಕೊಂಡೆ. 144 00:13:10,832 --> 00:13:12,209 ಎಲ್ಲಿಗೆ ಹೋಗ್ತಾ ಇದೀಯ, ರಫಿ? 145 00:13:12,876 --> 00:13:14,961 ಜೂರಾಟಿ ನಾನು ಹೇಳಿದ್ದು ಸರಿ ಅಂತ ರಿಯೋಸ್ ಗೆ ತಿಳಿಸೋದಕ್ಕೆ. 146 00:13:16,254 --> 00:13:18,548 ಆವನ ಮುಖಕ್ಕೆ ಹೊಡೆದ ಹಾಗೆ ಹೇಳಿದ್ರೆ ಏನಾದ್ರು ಚೆನ್ನಾಗಿ ಅನ್ಸತ್ತಾ ನೋಡೋಣ ಅಂತ. 147 00:13:26,014 --> 00:13:27,432 ಅದು ಒಂದು ಅದ್ಭುತವಾದ ರಿಪೋರ್ಟ್. 148 00:13:27,974 --> 00:13:30,685 ಹಾಗೂ ನಾನೊಬ್ಬ ಗತಿಕೆಟ್ಟ ಮುದುಕ ಅಂತ ನೀನು ಅನ್ಕೊಂಡೆ. 149 00:13:30,769 --> 00:13:33,605 ಆದರ್ಶ, ವಿಭ್ರಮಿತ, ಬಹುಶಃ ವಯಸ್ಸಾದ... 150 00:13:33,688 --> 00:13:35,148 "ಆದರ್ಶ" ದ ಹತ್ತಿರ ನಿಲ್ಲಿಸು ಸಾಕು. 151 00:13:35,232 --> 00:13:39,402 ಈಗ ತಾಳೆ ಮರಗಳು ರಾಕ್ಷಸರಾಗಿವೆ. 152 00:13:39,486 --> 00:13:40,695 ನಿನಗೆ ನಾನು ಕ್ಷಮೆ ಕೇಳಬೇಕಾ? 153 00:13:40,779 --> 00:13:42,280 - ನನಗೊಂದು ನೌಕಾದಳ ಬೇಕು. - ಜೀನ್-ಲೂಕ್... 154 00:13:42,364 --> 00:13:43,657 ಕ್ಲಾನ್ಸಿ! 155 00:13:43,740 --> 00:13:46,576 ಅಲ್ಲಿ, ವಯಟ್ ವ್ಯವಸ್ಥೆಯಲ್ಲಿ, ಈ ಕ್ಷಣ, 156 00:13:46,660 --> 00:13:49,955 ಬದುಕಲು ಹಾಗೂ ಸ್ವತಂತ್ರವಾಗಿ ಇರಲು ನಿನ್ನ ನನ್ನಷ್ಟೇ ಹಕ್ಕನ್ನು ಹೊಂದಿರುವ ಜೀವಿಗಳು 157 00:13:50,038 --> 00:13:51,289 ಅಥವಾ ಕಮಾಂಡರ್ ಡಾಟಾ 158 00:13:51,373 --> 00:13:55,377 ಅವರನ್ನು ಸರ್ವನಾಶ ಮಾಡಲು ನೋಡುತ್ತಿರುವ ಶತ್ರುವಿನಿಂದ ಬೇಟೆಯಾಡಲ್ಪಡುತ್ತಿದ್ದಾರೆ... 159 00:13:55,460 --> 00:13:56,836 - ಜೀನ್-ಲೂಕ್! - ಅಲ್ಲ, ಕ್ಲಾನ್ಸಿ. 160 00:13:56,920 --> 00:13:58,922 ಇದು ಸ್ಟಾರ್ ಫ್ಲೀಟ್ ಮಾಡಬೇಕಾದ ಕೆಲಸ ಆಲ್ಲವೆಂದು ನೀನು ಹೇಳಿದರೆ, 161 00:13:59,005 --> 00:14:01,049 ನನ್ನ ಕ್ಷಮಿಸು, ನೀನು ಬರೆ ಜಾಗಕ್ಕೆ ದಂಡ! 162 00:14:01,132 --> 00:14:04,094 ಅಡ್ಮಿರಲ್ ಪಿಕಾರ್ಡ್, ಪೂರ್ತಿ ಮರ್ಯಾದೆಯೊಂದಿಗೆ ಕೊನೆಗೆ ಹೇಳುತ್ತಾ ಇದೀನಿ, 163 00:14:04,177 --> 00:14:05,762 ಬಾಯಿ ಮುಚ್ಚಿಕೊ. 164 00:14:06,179 --> 00:14:09,015 ನಿನ್ನನ್ನು ಡಿ ಎಸ್12 ರ ಬಳಿ ಭೇಟಿಯಾಗಲು ನೌಕಾದಳವನ್ನು ಕಳುಹಿಸುತ್ತಿದ್ದೇನೆ. 165 00:14:09,432 --> 00:14:11,309 ಅವರು ಬರುವವರೆಗೂ ಅಲ್ಲೇ ಇರು. 166 00:14:11,726 --> 00:14:12,811 ಕ್ಲಾನ್ಸಿ ಔಟ್. 167 00:14:17,399 --> 00:14:18,608 ಹೇಗಿದಿಯ, ಗೆಳೆಯ? 168 00:14:19,693 --> 00:14:21,778 ಅಲ್ಲಿ ತುಂಬಾ ಕೋಪದಲ್ಲಿ ಇದ್ದ ಹಾಗಿತ್ತು. 169 00:14:21,861 --> 00:14:23,113 ನಿನಗೇನು ಸಹಾಯಬೇಕು ಹೇಳು. 170 00:14:23,822 --> 00:14:27,367 ನಿನ್ನ ಹುಡುಗಿ ಜುರಾಟಿ ಒಳಗೆ ಟಾಲ್ ಶಿಯರ್ ನ ಟ್ರಾಕರ್ ಇತ್ತು, 171 00:14:27,450 --> 00:14:30,287 ಹಾಗೂ ಆಕೆ ಮ್ಯಾಡಾಕ್ಸ್ ಅನ್ನು ಕೊಲೆಮಾಡಿರುವ ಹಾಗೆ ಕಾಣುತ್ತಿದೆ. 172 00:14:30,370 --> 00:14:32,289 ಹೌದಾ, ಅದು ಕೆಟ್ಟ ಸುದ್ದಿ. 173 00:14:33,999 --> 00:14:35,166 ಹೌದು. 174 00:14:35,250 --> 00:14:39,337 ಅಂದರೆ ನಿನಗೆ ದೊಡ್ಡ ಕಪೋಲಕಲ್ಪಿತ ಕಥೆಗಳು ಇಷ್ಟವಾಗಲ್ಲ ಅಂದಾಗ ಮಾತ್ರ, 175 00:14:39,421 --> 00:14:41,464 ಇಲ್ಲ ಅಂದರೆ, ಗೊತ್ತಲ್ವಾ, ಇದು ಒಂಥರ ಚೆನ್ನಾಗೇ ಇರತ್ತೆ. 176 00:14:41,548 --> 00:14:43,466 ಅಂದರೆ, ದಾರುಣವಾದ ರೀತಿಯಲ್ಲಿ. 177 00:14:43,550 --> 00:14:48,388 ಕೆಟ್ಟ ಪರಿಸ್ಥಿತಿಗಳಲ್ಲಿ, ಏನಾದ್ರು ಒಳ್ಳೆಯದನ್ನ ಹುಡುಕೊದು ತುಂಬಾ ಸಹಾಯ ಮಾಡತ್ತೆ. 178 00:14:48,471 --> 00:14:51,516 ಛೇ. ನೀನು ಏನು? 179 00:14:52,017 --> 00:14:55,687 ನ್ಯಾವಿಗೇಶನ್. ಈ ಸನ್ ಹೆಚ್. ನನ್ನನ್ನು ಈನೋಕ್ ಎಂದು ಕರೆಯಿರಿ. 180 00:14:56,229 --> 00:14:57,564 ರಿಯೋಸ್ ಎಲ್ಲಿ? 181 00:14:57,647 --> 00:15:00,191 ಡೀಪ್ ಸ್ಪೇಸ್ 12 ಕೆ ದಾರಿ ತಿರುಗಿಸಿದ ಮೇಲೆ, 182 00:15:00,275 --> 00:15:03,236 ನಮ್ಮ ಹಾಲೊಗ್ರಾಮ್ಸ್ ಅನ್ನು ಸಕ್ರಿಯ ಮಾಡಿ ಆತನ ಕೋಣೆಗೆ ಹೋದ. 183 00:15:03,320 --> 00:15:05,655 ಆ ಹುಡುಗಿನ ನೋಡಿ ಅವನು ಯಾಕೆ ಅಷ್ಟು ಹೆದರಿಂದ ಎಂದು ಹೇಳಿದನ? 184 00:15:05,739 --> 00:15:10,619 ಇಲ್ಲ, ಆದರೆ ನಾನು ಅವನ ಕಡೆ ನಗುತ್ತಿದ್ದರೆ, ನನ್ನ ಮುಖ ಹೊಡೆದುಹಾಕುತ್ತಿನಿ ಎಂದು ಹೇಳಿದ. 185 00:15:11,953 --> 00:15:14,414 ಆಕೆ ಯಾರು ಅಂತ ನಾನು ಗುರುತಿಸೋದಕ್ಕೆ ಆಗುತ್ತಾ ನೋಡುತ್ತೇನೆ. 186 00:15:16,416 --> 00:15:17,500 ಸರಿ. 187 00:15:18,001 --> 00:15:21,421 ಆಕೆಯ ಹೆಸರು... ಜನ. 188 00:15:22,005 --> 00:15:23,548 ಆಕೆಯ ಹೆಸರು ಸೋಜಿ. 189 00:15:25,342 --> 00:15:27,093 ನಕ್ಷತ್ರ ಸಂಚಾರದ ಬಗ್ಗೆ ನನ್ನನು ಕೇಳಿ! 190 00:15:29,971 --> 00:15:33,600 ಕ್ಯೂಬ್ ನ ಪಹರೆಯಲ್ಲಿ ಇದ್ದಾಗ ನಾನಿದನ್ನು ಗಮನಿಸಿದೆ. 191 00:15:33,683 --> 00:15:37,771 ಈ ರೋಮೂಲನ್ನರು ಒಟ್ಟಿಗೆ ಕೂತು ಇದನ್ನೇ ಮತ್ತೆ ಮತ್ತೆ ಬರೆಯುತ್ತಿದ್ದರು. 192 00:15:37,854 --> 00:15:39,689 ಎಂಟು ವೃತ್ತಗಳು. ನೋಡಿದೆಯ? 193 00:15:41,650 --> 00:15:42,734 ಅವು ಗ್ರಹಗಳಾಗಿರಬಹುದಾ? 194 00:15:42,817 --> 00:15:45,153 ಅದು ಒಂದು ಅಷ್ಟಕವನ್ನು ತೋರಿಸುತ್ತಿರಬಹುದು. 195 00:15:45,654 --> 00:15:46,655 ಏನದು? 196 00:15:46,738 --> 00:15:49,991 ಎಂಟು ಘಟಕ ನಕ್ಷತ್ರದ ಸುತ್ತಾ ಇರುವ ಗ್ರಹ ಮಂಡಲ. 197 00:15:50,408 --> 00:15:52,577 ಇದು ನು ಸ್ಕಾರ್ಪಿ, 198 00:15:52,661 --> 00:15:55,372 ಇದು ಸಪ್ತಕ ವ್ಯವಸ್ಥೆ, ಇವುಗಳು ತುಂಬಾ ಅಪರೂಪ, 199 00:15:55,455 --> 00:15:57,666 ಆದರೆ ಅಷ್ಟಕ? 200 00:15:59,542 --> 00:16:02,962 ಪ್ರಾಚೀನ ರೋಮೂಲನ್ ನಕ್ಷತ್ರ ನಕ್ಷೆಗಳಲ್ಲಿ ಕೆಲವು ಅಷ್ಟಕಗಳ ಬಗ್ಗೆ ಹೇಳಲಾಗಿದೆ, 201 00:16:03,046 --> 00:16:06,174 ಆದರೆ... ಅವುಗಳು ದಂತಕಥೆಗಳು ಎಂದು ಹೇಳಲಾಗುತ್ತದೆ. 202 00:16:06,925 --> 00:16:09,177 ಅವರ ಹೊಸ ಪಟ್ಟಿಗಳಲ್ಲಿ ಅವು ಎಲ್ಲಿಯೂ ಕಾಣಿಸುವುದಿಲ್ಲ. 203 00:16:09,636 --> 00:16:12,430 ಅವುಗಳ ಗುರುತ್ವಾಕರ್ಷಣ ಕಾರ್ಯವಿಧಾನ... 204 00:16:13,223 --> 00:16:15,350 ಬಹಳ ಕ್ಲಿಷ್ಟವಾಗಿರಬೇಕು. 205 00:16:18,395 --> 00:16:21,481 ಇಷ್ಟು ದಿನ ನಾನು ಎಂಟರ ಸಮಾಗಮ ಅಂದರೆ 206 00:16:21,564 --> 00:16:24,401 ಮಾರ್ಸ್ ನ ಮೇಲೆ ದಾಳಿಯ ಯೋಜನೆ ಮಾಡಿದ ಎಂಟು ಜನ ಅಂದುಕೊಂಡಿದ್ದೆ, 207 00:16:24,484 --> 00:16:29,155 ಆದರೆ ಬಹುಶಃ ಅದು ಅವರು ಭೇಟಿಯಾದ ಸ್ಥಳವಾಗಿರಬೇಕು. 208 00:16:33,993 --> 00:16:36,037 ನೀನು ನನ್ನ ಇಷ್ಟದ ಹಾಲೊ. 209 00:16:42,001 --> 00:16:43,378 ಫೆಸರ್ ನಿಂದ ಕೊಲ್ಲಲ್ಪಟ್ಟವನು. 210 00:16:45,588 --> 00:16:47,132 ಹುಡುಗನಿಗೆ ಒಕ್ಕೂಟ ಇದೆ. 211 00:16:50,176 --> 00:16:55,974 ಸಬ್-ವೆಕ್ಟರ್ಸ್ ಗಾಮ 8.11 ರಿಂದ 17 ವರೆಗೂ ಸಧ್ಯಕ್ಕೆ ರಕ್ಷಣಾ ಬಂಧನದಲ್ಲಿ ಇದ್ದಾರೆ. 212 00:16:56,057 --> 00:16:57,559 ಫೆನ್ರಿಸ್ ರೇಂಜರ್ಸ್. 213 00:16:59,352 --> 00:17:01,438 ಹಾಗೂ ಅದು ಯಾರು ಅಂತ ಅಂದಾಜು ಮಾಡೋದು ಕಷ್ಟವೇನಲ್ಲ. 214 00:17:07,068 --> 00:17:08,611 ನೀನು ಅವರ ಜೊತೆ ಯಾಕೆ ಹೋಗಲಿಲ್ಲ? 215 00:17:08,695 --> 00:17:09,946 ಪಿಕಾರ್ಡ್ ನನ್ನನು ಬಿಡುಗಡೆ ಮಾಡಿಬಿಟ್ಟ. 216 00:17:10,029 --> 00:17:11,865 ಇದಕ್ಕಿಂತ ಕೆಲಸಕ್ಕೆ ಬಾರದ ಇನ್ನೊಂದು ಉದ್ದೇಶ ಸಿಕ್ತು ನನಗೆ. 217 00:17:14,951 --> 00:17:16,745 ಬೋರ್ಗ್ ರಾಣಿ ಇಲ್ಲೇನಾ ಇದ್ದಿದ್ದು? 218 00:17:16,828 --> 00:17:17,829 ಅಲ್ಲ. 219 00:17:18,830 --> 00:17:20,206 ಆವಗಾವಗ ಬಂದು ಹೋಗೋರು? 220 00:17:21,249 --> 00:17:23,668 ಒಂದು ವಿವರಿಸಬಲ್ಲೆ ಇಲ್ಲ ಕ್ಯೂಬ್ ಅನ್ನು ಕದಿಯಬಲ್ಲೆ. 221 00:18:00,288 --> 00:18:01,706 ಏನು ನಡೀತಾ ಇದೆ? 222 00:18:02,791 --> 00:18:05,960 ಕ್ಯೂಬ್. ಇದು... ಮತ್ತೆ ಪುನರುಜ್ಜೀವನ ಆಗ್ತಿರೋ ತರ ಇದೆ. 223 00:18:06,878 --> 00:18:09,714 ಇನ್ನೂ ನಿಶ್ಚೇತನವಾಗಿರೋ ಎಲ್ಲಾ ಬೋರ್ಗ್ ಗಳನ್ನು ನಾವು ಈಗಲೇ ತೋಲಗಿಸಬೇಕು. 224 00:18:10,381 --> 00:18:12,717 ಸುಡಬಹುದ? ವಿದ್ಯುತ್ ಹರಿಸಬಹುದ? 225 00:18:13,635 --> 00:18:16,304 ಸೀಲ್ ಗಳನ್ನು ಮುರಿದು ಇವುಗಳನ್ನು ಬಾಹ್ಯಾಕಾಶಕ್ಕೆ ತಳ್ಳಿಬಿಡಬಹುದು. 226 00:18:16,971 --> 00:18:19,140 ಓಹ್, ನಂಗಿಷ್ಟವಾಯಿತು. ಅದನ್ನೇ ಮಾಡಿ. 227 00:18:19,224 --> 00:18:20,308 ಆಯಿತು, ಕರ್ನಲ್. 228 00:18:20,391 --> 00:18:22,143 ನಾನು ಎಕ್ಸ್ ಬಿ ಗಳಿಂದ ಪ್ರಾರಂಭಿಸುತ್ತೇನೆ. 229 00:18:23,812 --> 00:18:25,021 ನನಗೆ ಇದು ಬೇಕಾಗುತ್ತದೆ. 230 00:18:26,064 --> 00:18:27,065 ಬಾ. 231 00:18:54,259 --> 00:18:55,301 ಇದು ಪರವಾಗಿಲ್ಲ ತಾನೇ? 232 00:18:56,052 --> 00:18:57,178 ಚೆನ್ನಾಗಿದೆ. 233 00:18:57,595 --> 00:18:59,264 ನಿನಗೆ ಯಾವುದಾದರೂ ಖಚಿತವಾಗಿ ಬೇಕಾಗಿದೆಯ? 234 00:19:01,015 --> 00:19:02,725 ನಿಜವಾಗ್ಲೂ, ನನಗೆ ಗೊತ್ತಿಲ್ಲ. 235 00:19:07,897 --> 00:19:09,399 ನಿನಗೆ ಗೊತ್ತಿಲ್ಲ, ಇದು ಹೇಗೆ ಅಂಥ... 236 00:19:10,567 --> 00:19:13,653 ನಮ್ಮೊಳಗೆ ಈ ಖಾಲಿತನ ಇಟ್ಟುಕೊಳ್ಳೋದು, ಪಿಕಾರ್ಡ್. 237 00:19:14,195 --> 00:19:17,907 ಯಾರಾದ್ರೂ ನಿನಗೆ ಮೊಟ್ಟೆ ಇಷ್ಟಾನ ಅಂಥ ಕೇಳಿದರೆ ಏನು ಹೇಳಬೇಕೋ ಗೊತ್ತಾಗದೆ ಇರುವಂತಹುದು ಹಾಗೂ 238 00:19:17,991 --> 00:19:21,911 ಆ ಉತ್ತರ ನಿನ್ನಿಂದ ಬರುತ್ತಿದೆಯ ಅಥವಾ ನಿನ್ನ ನಿಯಮಗಳ ಪಟ್ಟಿಯಿಂದಾನ ಅಂಥ ಗೊತ್ತಾಗದೆ ಇರೋದು. 239 00:19:22,412 --> 00:19:23,496 ನೀನು ಹೇಳೋದು ಸರಿ. 240 00:19:24,455 --> 00:19:26,916 ಅದು ಹೇಗೆ ಅಂತ ನನಗೆ ಗೊತ್ತಿಲ್ಲ. 241 00:19:27,417 --> 00:19:30,795 ನಾನು ಕೇವಲ ಊಹಿಸಿಕೊಳ್ಳುವ ಪ್ರಯತ್ನ ಮಾಡಬಹುದು. 242 00:19:31,880 --> 00:19:34,966 ನಿನ್ನ ನೆನಪುಗಳು, ನಿನ್ನ ಇತಿಹಾಸ, 243 00:19:35,049 --> 00:19:39,220 ನಿನಗೆ ನೀನು ಕೇಳಿರುವ ವಿಷಯಗಳಂತೆ ಅನಿಸುತ್ತದೆ... 244 00:19:40,013 --> 00:19:42,140 ಬೇರೆ ಯಾರಿಗೋ ನಡೆದ ಹಾಗೆ. 245 00:19:43,850 --> 00:19:44,851 ಹೌದು. 246 00:19:45,768 --> 00:19:48,354 ನಿನಗೆ ಭೂತಕಾಲವೆ ಇಲ್ಲವೇನೋ ಅನ್ನೋ ಹಾಗೆ. 247 00:19:48,438 --> 00:19:50,607 - ಏಕೆಂದರೆ ನನಗೆ ಇಲ್ಲ - ಅದು ನಿಜವಲ್ಲ. 248 00:19:51,065 --> 00:19:52,609 ನಿನಗೂ ಭೂತಕಾಲವಿದೆ. 249 00:19:52,692 --> 00:19:57,113 ನೀನು ತೆಗೆದುಕೊಳ್ಳೋದಕ್ಕೇ ನಿನ್ನ ಕಥೆ ಕಾಯುತ್ತಾ ಇದೆ. 250 00:19:57,989 --> 00:19:59,490 ನೀನು ಡಾಟಾ ಬಗ್ಗೆ ಮಾತನಾಡುತ್ತಿದ್ದಿಯ. 251 00:20:01,034 --> 00:20:02,827 ಬೇರೆ ವಿಷಯಗಳ ಜೊತೆ, ಹೌದು. 252 00:20:05,288 --> 00:20:06,289 ಸರಿ. 253 00:20:07,957 --> 00:20:09,083 ನನಗೆ ಡಾಟಾ ಬಗ್ಗೆ ಹೇಳು. 254 00:20:09,709 --> 00:20:10,919 ಅವನು ಯಾವ ರೀತಿ? 255 00:20:12,086 --> 00:20:15,506 ಅಂದರೆ, ಡಾಟಾ ನಿಜಕ್ಕೂ ಧೈರ್ಯವಂತ. 256 00:20:16,466 --> 00:20:17,467 ಕುತೂಹಲಿ. 257 00:20:19,260 --> 00:20:20,428 ತುಂಬಾ ಮೃದು ಸ್ವಭಾವದವ. 258 00:20:21,804 --> 00:20:23,640 ಮಗುವಿನಂತಹ ಜ್ಞಾನವಿತ್ತು ಅವನಿಗೆ... 259 00:20:24,641 --> 00:20:27,769 ಅಭ್ಯಾಸ ಅಥವಾ ಪಕ್ಷಪಾತದಿಂದ ಮಲಿನವಾಗದ ಜ್ಞಾನ. 260 00:20:29,187 --> 00:20:30,813 ನಮ್ಮೆಲ್ಲರನ್ನು ನಗಿಸುವವನು, 261 00:20:31,481 --> 00:20:34,400 ಹಾಸ್ಯ ಮಾಡುವ ಸಮಯದಲ್ಲಿ ಬಿಟ್ಟು. 262 00:20:36,778 --> 00:20:37,779 ಹಾಗೂ ನೀಉ ಅವನನ್ನು ಇಷ್ಟಪಡುತ್ತಿದ್ದೆ. 263 00:20:39,739 --> 00:20:40,823 ನಾನು... 264 00:20:44,243 --> 00:20:46,496 ಹೌದು. ನನ್ನದೇ ರೀತಿಯಲ್ಲಿ. 265 00:20:47,455 --> 00:20:48,539 ಅವನು ನಿನ್ನನ್ನು ಇಷ್ಟಪಡುತ್ತಿದ್ದನ? 266 00:20:52,794 --> 00:20:55,296 ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಹಾಗೂ 267 00:20:55,380 --> 00:20:58,633 ಅನುಭವಿಸುವುದರಲ್ಲಿ ಡಾಟಾನ ಸಾಮರ್ಥ್ಯ ನಿಯಮಿತವಾಗಿತ್ತು. 268 00:21:02,011 --> 00:21:04,013 ನಮ್ಮಿಬ್ಬರಲೂ ಅದು ಸಮಾನವಾದ ಅಂಶವೆಂದು ಹೇಳಬಹುದು. 269 00:21:10,645 --> 00:21:14,357 ನಾನು ನಿಮ್ಮನ್ನು ಅವನ ಕಣ್ಣಲ್ಲಿ, ಅವನ ನೆನಪುಗಳ ಹಿನ್ನೆಲೆಯಲ್ಲಿ ನೋಡುವುದಾಗಿದ್ದರೆ. 270 00:21:15,191 --> 00:21:16,401 ನನಗೆ ಏನು ಕಾಣಿಸುತಿತ್ತು? 271 00:21:17,026 --> 00:21:18,361 ಅದು ನನಗೆ ಹೇಗೆ ಗೊತ್ತಾಗಬೇಕು? 272 00:21:19,070 --> 00:21:20,780 ಏನು ಕಾಣಿಸಬೇಕೆಂದು ಆಶಿಸುವೆ? 273 00:21:21,114 --> 00:21:23,116 ಅವನು ನಿನ್ನನ್ನು ಹೇಗೆ ನೆನಪಿಸಿಕೊಳ್ಳುತ್ತಾನೆ ಎಂದು ಆಶಿಸುವೆ? 274 00:21:23,950 --> 00:21:28,454 ಅಂದರೆ, ನನ್ನ ಬದಲು ಅವನು ಬದುಕಿದ್ದರೆ ಅಂತಾನ? 275 00:21:29,664 --> 00:21:33,042 ಅವನು ಜೀನ್-ಲೂಕ್ ಪಿಕಾರ್ಡ್ ಅನ್ನು 276 00:21:33,126 --> 00:21:35,211 ಅವನಲ್ಲಿ ನಂಬಿಕೆ ಇಟ್ಟವನಾಗಿ ನೆನಪಿಸಿಕೊಳ್ಳಬೇಕು ಎಂದುಕೊಳ್ಳುತ್ತೇನೆ, 277 00:21:35,837 --> 00:21:38,006 ಅವನ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟವನಾಗಿ. 278 00:21:39,340 --> 00:21:41,217 ಅವನ ವಿಜಯಗಳನ್ನು ಅನಂದಿಸುವವನಾಗಿ. 279 00:21:41,968 --> 00:21:44,303 ಅವನು ಹಿಂದೇಬಿದ್ದಾಗ ಅವನಿಗೆ ದಾರಿ ತೋರಿಸುವವನಾಗಿ. 280 00:21:44,387 --> 00:21:46,014 ಅವನಿಗೆ ಅವಶ್ಯವಾದಗ ಸಹಾಯ ಮಾಡುವವನಾಗಿ, 281 00:21:46,097 --> 00:21:49,892 ಬೇಡದೆ ಇದ್ದಾಗ, ಸುಮ್ಮನೆ ಇರುವವನಾಗಿ. 282 00:21:52,353 --> 00:21:53,855 ಅದಕ್ಕೆ ಸಮನಾದ ಪದಗಳಲ್ಲಿ. 283 00:22:05,616 --> 00:22:06,617 ಅವನು ನಿನ್ನನ್ನು ಇಷ್ಟವಾಗಿದ್ದೆ. 284 00:22:20,465 --> 00:22:21,591 ಕ್ರಿಸ್? 285 00:22:22,216 --> 00:22:23,301 ಕ್ರಿಸ್ ಅಂದರೆ ನೀನೇನಾ? 286 00:22:23,718 --> 00:22:27,430 ಅಲ್ಲ, ಲ್ಯಾಸಿ. ನಾನು ಅತ್ಯವಸರ ಇಂಜಿನಿಯರ್ ಹಾಲೊಗ್ರಾಮ್. 287 00:22:27,513 --> 00:22:28,598 ಆದರೆ ನನ್ನನ್ನು ಇಯಾನ್ ಎಂದು ಕರೆಯುತ್ತಾರೆ. 288 00:22:28,681 --> 00:22:31,100 ಮೊದಲಾಗಿ, ನನ್ನನ್ನು ಇನ್ನೆಂದೂ “ಲ್ಯಾಸಿ” ಎಂದು ಕರೆಯಬೇಡಿ ಎಂದು ಹೇಳುತ್ತೇನೆ. 289 00:22:31,184 --> 00:22:32,268 ಒಪ್ಪಿಕೊಳ್ಳುತ್ತೇನೆ. 290 00:22:33,144 --> 00:22:34,187 ನೀನು ರಿಯೋಸ್ ಅನ್ನು ನೋಡಿದೆಯ? 291 00:22:34,812 --> 00:22:38,107 ಇಲ್ಲ. ಕಾಪ್ಟನ್ ಇನ್ನು ಅವರ ಕೋಣೆಯಲ್ಲೇ ಅವಿತಿದ್ದಾರೆ. 292 00:22:39,484 --> 00:22:41,819 ಅವಿತಿದ್ದಾರೆ? ಯಾವುದರಿಂದ? 293 00:22:41,903 --> 00:22:43,071 ಸೋಜಿ ಇಂದಾನ? 294 00:22:43,154 --> 00:22:46,324 ನನಗೆ ಸರಿಯಾಗಿ ಗೊತ್ತಿಲ್ಲ, ಆದರೆ ಅದೇ ಆದರೆ ಆಶ್ಚರ್ಯವೇನು ಇಲ್ಲ. 295 00:22:46,407 --> 00:22:49,494 ಆ ಲ್ಯಾಸಿಯನ್ನು ನೋಡಿದರೆ, ಬೇಡದ ನೆನಪುಗಳು ಮರುಕಳಿಸಬಹುದು. 296 00:22:49,911 --> 00:22:53,122 ಅದು ಯಾಕೆ? ಆಕೆ ಅವನಿಗೆ ಹೇಗೆ ಗೊತ್ತು? 297 00:22:57,001 --> 00:22:58,836 ನನಗೆ ಎಳ್ಳಷ್ಟೂ ಗೊತ್ತಿಲ್ಲ. 298 00:22:59,670 --> 00:23:02,548 ಅದು ನಿಜ ಅಂತ ಗೊತ್ತು, ಆದರೆ ಯಾಕೆ ಅಂತ ಗೊತ್ತಿಲ್ಲ. 299 00:23:04,425 --> 00:23:05,551 ಈತರ ತುಂಬಾ ನಡೀತಾಯಿದೆ. 300 00:23:08,513 --> 00:23:10,973 ಇಂಜಿನೀರಿಂಗ್, ಅಲ್ಲವಾ? ಒಂದು ಮಾತು ಕೇಳ್ತೀನಿ ಹೇಳು. 301 00:23:11,057 --> 00:23:12,266 ಏನಾದರೂ ಅವಕಾಶ ಇದಿಯಾ 302 00:23:12,350 --> 00:23:15,228 ಇಂದು ಅಷ್ಟಕ ನಕ್ಷತ್ರ ವ್ಯವಸ್ಥೆ ನೈಸರ್ಗಿಕವಾಗಿ ಸೃಷ್ಟಿಯಾಗೋದಕ್ಕೆ? 303 00:23:15,311 --> 00:23:16,646 ಹತ್ತಿರ ಹತ್ತಿರ... 304 00:23:18,064 --> 00:23:19,357 ಸೊನ್ನೆ, ಅಂತಾನೆ ಹೇಳಬೇಕು. 305 00:23:19,440 --> 00:23:21,776 ಅಂದರೆ ಅದನ್ನ ಕಟ್ಟಿರಬೇಕು. 306 00:23:22,860 --> 00:23:25,113 ಎಂಟು ಸೂರ್ಯರನ್ನು ಹಿಡಿದುಕೊಳ್ಳಬೇಕು. 307 00:23:25,738 --> 00:23:29,200 ಜ್ಯೋತಿರವರ್ಷಗಳಷ್ಟು ದೂರ ಅದನ್ನು ಎಳೆದುಕೊಂಡು ಹೋಗಿ ಚಾಲನೆ ಕೊಡಬೇಕು. 308 00:23:31,744 --> 00:23:33,246 ನೀನು ಆ ಕೆಲಸ ಯಾಕೆ ಮಾಡಬೇಕು ಅಂತ? 309 00:23:34,413 --> 00:23:37,333 ತೋಯಿಸಿಕೊಳ್ಳೋದಕ್ಕೆ. ಹೇಳೋದಕ್ಕೆ, "ನಾನೇನು ಮಾಡಬಲ್ಲೆ ನೋಡು ಅಂತ." 310 00:23:39,585 --> 00:23:43,131 ಅಥವಾ ನಿನಗೆ ಏನೋ ಮುಖ್ಯವಾದದ್ದು ಹೇಳುವುದಕ್ಕೆ ಇರಬಹುದು, 311 00:23:43,214 --> 00:23:45,550 ಹಾಗೂ ಜನ ಗಮನ ಕೊಡಬೇಕು ಅಂತ ಇರಬೇಕು. 312 00:23:46,801 --> 00:23:50,429 ಅಂದರೆ, ಆವರಿಗೆ ಎಚ್ಚರಿಕೆ ಕೊಡುವ ಉದ್ದೇಶ ಇದ್ದರೆ. 313 00:23:51,973 --> 00:23:55,601 ನಾನು ಹತ್ತಿರವಾಗ್ತಾ ಇದೀನಿ. ಇಯಾನ್, ನನಗೆ ಗೊತ್ತಾಗುತ್ತ ಇದೆ. 314 00:23:56,185 --> 00:23:59,188 ಹೌದು. ಅದು ಹೇಗೆ ಅನಿಸ್ತಾ ಇದೆ? 315 00:24:01,065 --> 00:24:02,483 ತುಂಬಾ ಭಯ ಆಗ್ತಾ ಇದೆ. 316 00:24:05,069 --> 00:24:06,070 ಕಡುಗೆಂಪು. 317 00:24:09,824 --> 00:24:10,825 ಕೆಂಪು ವೈನ್. 318 00:24:11,200 --> 00:24:14,704 ನಿಮ್ಮ ಆತಿಥ್ಯ ಅತ್ಯವಸರದ ರೀತಿ ಯಾವುದು? 319 00:24:15,121 --> 00:24:16,664 ನನಗೆ ಒಂದು ಲೋಟ ಕೆಂಪು ವೈನ್ ಬೇಕು. 320 00:24:16,747 --> 00:24:19,792 ನಿಮ್ಮ ಕೋಣೆಯಿಂದ ಮದ್ಯದ ವೆವೆಯನ್ನು ಎರಡು ದಿನಗಳ ಮುಂಚೆ ನಿಷ್ಕ್ರಿಯಗೊಳಿಸಿದ್ದೀರಿ. 321 00:24:19,876 --> 00:24:21,794 ಮತ್ತೆ ಪ್ರಾರಂಭಿಸು. ಓವರ್ ರೈಡ್. 322 00:24:21,878 --> 00:24:25,423 ನಿಮ್ಮನ್ನು ನೀವು ಓವರ್ ರೈಡ್ ಇಂದ ನಿಷ್ಕ್ರಿಯಗೊಳಿಸಿದ್ದೀರಿ ಹಾಗೂ... 323 00:24:26,174 --> 00:24:27,550 ಮೆಟ-ಓವರ್ ರೈಡ್ ಇಂದಲೂ ನಿಷ್ಕ್ರಿಯಗೊಳಿಸಿಕೊಂಡಿದ್ದೀರಿ. 324 00:24:29,010 --> 00:24:30,720 ಹಾಗಾದರೆ ನನ್ನ ತಲೆಯಲ್ಲಿ ಸುಟ್ಟುಬಿಡು. 325 00:24:33,181 --> 00:24:36,058 ರಿಯೋಸ್ ನ ಕಥೆ ಏನು? ಅವನ ಬಗ್ಗೆ ನಾನು ಯೋಚಿಸಬೇಕೆ? 326 00:24:36,517 --> 00:24:38,519 ಯಾರ ಹತ್ತಿರವಾದರೂ ಮತನಾಡೋದು ಒಳ್ಳೆಯದು ಅನಿಸುತ್ತದೆ. 327 00:24:38,603 --> 00:24:42,940 ಅವನ ಥರಾನೇ ಇಲ್ಲದೆ ಇರುವವರಾದರೆ ಒಳ್ಳೆಯದು, ಸ್ವಲ್ಪ ಚೆನಾಗಿ ಕಾಣುವವರಾದರೆ ಒಳ್ಳೆಯದು. 328 00:24:43,316 --> 00:24:44,859 ಅದು ನಿನಗೆ ಹೇಗೆ ಗೊತ್ತು? 329 00:24:44,942 --> 00:24:47,403 ನೀವೆಲ್ಲ ರಿಯೋಸ್ ಗೆ ನೇರವಾಗಿ ಸಂಪರ್ಕದಲ್ಲಿ ಇದ್ದೀರಾ? 330 00:24:47,486 --> 00:24:49,864 ಕಾಪ್ಟನ್ ರಿಯೋಸ್ ಲ ಸೈರೇನ ಅನ್ನು ಅಕ್ರಮಿಸಿದಾಗ, 331 00:24:49,947 --> 00:24:51,949 ಅವರು ಸೆಲ್ಫ್-ಸ್ಕಾನ್ ಆಯ್ಕೆಯನ್ನು ಮಾಡಿದ್ದಾರೆ. 332 00:24:52,033 --> 00:24:56,120 ಅದು ಅಕಸ್ಮಾತ್ತಾಗಿ ಆಗಿದೆ ಅಂಥ ಹೇಳುತ್ತಾರೆ, ಆದರೆ ಅದನ್ನ ಮತ್ತೆ ಸರಿಮಾಡಲಿಲ್ಲ. ಹಾಗಾಗಿ... 333 00:24:56,204 --> 00:24:58,206 ಹಾಗಾದ್ರೆ, ನೀವೆಲ್ಲಾ ರಿಯೋಸ್? 334 00:24:58,289 --> 00:25:00,333 ಐದು ಕೆಳ ಹಂತದ ಇನ್ಸ್ಟಾಲ್ ಗಳಿಗೆ ಮೇಲ್ಮೈ? 335 00:25:00,416 --> 00:25:02,418 ಆಲ್ಲ, ಆಲ್ಲ, ಖಚಿತವಾಗಿ ಅಲ್ಲ. 336 00:25:02,501 --> 00:25:05,963 ಆಮೇಲೆ ಒಳಗೆ ಹೋಗಿ ಕೆಲವನ್ನು ತೆಗೆದಿದ್ದಾನೆ. ಜಾಗ್ರತೆಯಾಗಿ ಇರದಿದ್ದುದ್ದು ಎಂದು ಹೇಳಬೇಕು. 337 00:25:06,047 --> 00:25:08,674 ನನಗೆ ರೀಡಿಯನ್ ಟೀ ಮಾಡಲು ನಿಯಮಗಳನ್ನು ಕೇಳಿ. 338 00:25:08,758 --> 00:25:12,803 ನನಗೆ ಏನು ನೆನಪಿಲ್ಲ. ಏನಾದ್ರು ಆಗಲಿ, ಅದು ವಿವರಿಸೋದು ಕಷ್ಟ. 339 00:25:12,887 --> 00:25:14,555 ಆದರೆ ನನಗೆ ಗೊತ್ತು, ಅಥವಾ 340 00:25:14,639 --> 00:25:17,892 ನನ್ನ ಅಲ್ಗೊರಿದಮ್ಸ್ ವಿಶ್ವಾಸಪೂರ್ವಕವಾಗಿ ಅಂದಾಜು ಮಾಡಲು ಸಹಾಯ ಮಾಡುತ್ತವೆ, 341 00:25:17,975 --> 00:25:19,477 ಕಾಪ್ಟನ್ ರಿಯೋಸ್ ಗೆ 342 00:25:19,560 --> 00:25:24,565 ಈಗ ಆತ್ಮ ವಿಶ್ವಾಸ ಬಹಳ ಅವಶ್ಯವಾಗಿದೆ. 343 00:25:25,316 --> 00:25:26,317 ದ ಸ್ಟ್ರೇನ್ಜರ್ - ಕಾಮಸ್ 344 00:25:26,400 --> 00:25:27,401 ಕಾನ್ಸೆಪ್ಟ್ ಆಫ್ ಡ್ರೆಡ್ – ಕಿರ್ಕೆಗಾರ್ಡ್ 345 00:25:27,485 --> 00:25:28,903 ಮಿಗ್ವೆಲ್ ಡೇ ಯುನಮುನೋ ದ ಟ್ರಾಜಿಕ್ ಸೆನ್ಸ್ ಆಫ್ ಲೈಫ್ 346 00:25:28,986 --> 00:25:31,072 ಸುರಕ್ ಅಂಡ್ ಎಕ್ಸಿಸ್ಟೆನ್ಶಿಯಲ್ 347 00:26:10,695 --> 00:26:12,280 ಯು ಎಸ್ ಎಸ್ ಐ ಬಿ ಎನ್ ಮಜೀದ್ ಎನ್ ಸಿ ಸಿ-75710 348 00:26:19,704 --> 00:26:21,831 ರೋಮಿಯೋ ವೈ ಜೂಲಿಯೇಟ ರೀಸರ್ವ ರಿಯಲ್ ಹ್ಯಾಂಡ್ ಮೇಡ್ ಇನ್ ಡೊಮಿನಿಕನ್ ರಿಪಬ್ಲಿಕ್ 349 00:26:28,296 --> 00:26:30,673 ರಿಯೋಸ್? ಬಂಗಾರ, ಇದು ರಫಿ. 350 00:26:31,215 --> 00:26:33,009 ನಿನಗೆ ಜೊತೆ ಬೇಕು ಅಂತ ಅನ್ನಿಸಿತು. 351 00:26:33,592 --> 00:26:34,593 ಹೊರಟು ಹೋಗು. 352 00:26:36,220 --> 00:26:37,221 ಹೊರಟು ಹೋಗುತ್ತಿದ್ದೇನೆ. 353 00:27:25,144 --> 00:27:27,063 ಇವೆಲ್ಲಾ ಹ್ಯೂ ಟೆಗೆಂದುಕೊಂಡು ಬಂದದ್ದು. 354 00:27:27,688 --> 00:27:29,523 ಇನ್ನು ಸಾವಿರಾರು ನಿಷ್ಕ್ರಿಯತೆಯಲ್ಲೇ ಇವೆ. 355 00:27:30,316 --> 00:27:32,360 - ಎಲ್ಲವನ್ನು ಎಬ್ಬಿಸು. - ಅವೆಲ್ಲಾ ಉಪಯೋಗವಿರೋಲ್ಲ, 356 00:27:32,443 --> 00:27:34,487 ಒಟ್ಟಾರೆ ಸ್ವರವಿಲ್ಲದೆ ಅವು ಉಪಯೋಗವಿಲ್ಲ. 357 00:27:38,741 --> 00:27:43,287 ನಾನು ಸಕ್ರಿಯಗೊಳಿಸಿ, ಟ್ರಾನ್ಸ್ಸೀವರ್ಸ್ ಅನ್ನು ಸಕ್ರಿಯಗೊಳಿಸುತ್ತೇನೆ. 358 00:27:44,038 --> 00:27:47,583 ಈ ಕ್ಯೂಬ್ ನಲ್ಲಿರುವ ಬೋರ್ಗ್ ಗಳನ್ನು ಮಾತ್ರ ಒಂದು ಸಣ್ಣ ಗುಂಪಾಗಿಸಬಲ್ಲೆ. 359 00:27:48,334 --> 00:27:52,380 ಅವರ ಕದಲಿಕೆಗಳನ್ನು ಗಮನಿಸಿ, ಅವರನ್ನು ರೋಮೂಲನ್ ಸೈನ್ಯದ ವಿರುದ್ಧವಾಗಿ ಸಜ್ಜು ಮಾಡಬಲ್ಲೆ. 360 00:27:52,463 --> 00:27:54,131 ಕೇಳೋಕ್ಕೆ ಅದ್ಭುತವಾಗಿ ಇದೆ. ಅದನ್ನ ಮಾಡು. 361 00:27:55,132 --> 00:27:56,300 ಅವರನ್ನು ಒಟ್ಟುಮಾಡು. 362 00:27:57,259 --> 00:27:59,929 ಅವರ ಬುದ್ಧಿಯನ್ನು ಆಧೀನಕೆ ತಗೋ. ಅವರ ಗುರುತುಗಳನ್ನು ಬಚ್ಚಿಡು. 363 00:28:00,012 --> 00:28:02,264 ಅವರನ್ನು ಮತ್ತೆ ಗುಲಾಮರನ್ನಾಗಿಸಿಕೊ. 364 00:28:02,348 --> 00:28:03,808 ನಾವು ಗೆದ್ದ ಮೇಲೆ ಅವರನ್ನು ಬಿಡುಗಡೆ ಮಾಡಬಹುದು. 365 00:28:05,184 --> 00:28:07,478 ಅವರಿಗೆ ಬಿಡುಗಡೆ ಬೇಕಿರುವುದಿಲ್ಲ, ಹಾಗೂ ನಾನು... 366 00:28:11,023 --> 00:28:13,109 ನಾನು ಅವರನ್ನು ಬಿಡುಗಡೆ ಮಾಡುವುದಿಲ್ಲ. 367 00:28:19,698 --> 00:28:21,283 ಬಹುಶಃ ಇದೆಲ್ಲ ತಪ್ಪು ಅನಿಸುತ್ತದೆ. 368 00:28:24,328 --> 00:28:26,163 ಸರಿ. ಇಲ್ಲೇ ಎಲ್ಲೋ, 369 00:28:26,247 --> 00:28:30,793 ನನ್ನ ಮುಂದೆ ಇರೋ ಈ ಅದ್ಭುತವಾದ ವಸ್ತುವಿನ ಕೆಳಗೆ, 370 00:28:30,876 --> 00:28:34,338 ಕಾಪ್ಟನ್ ರಿಯೋಸ್ ನ ಮುರಿದು ಹೋದ ಐದು ಭಾಗಗಳು ಇದಾವೆ. 371 00:28:35,256 --> 00:28:37,883 ನೀವಿಬ್ಬರೂ ಒಂದೊಂದು ತೂತಿರುವ ಕಾರ್ಡ್ ಕೊಟ್ಟಹಾಗೆ ಆಯಿತು. 372 00:28:39,135 --> 00:28:40,886 ಅವುಗಳನ್ನ ತಿರುಗಿಸಿ ನೋಡುತ್ತೀರಾ? 373 00:28:43,764 --> 00:28:45,057 ಕುಳಿತುಕೊ. 374 00:28:47,977 --> 00:28:50,187 ಸರಿ. ಆಆ ಹುಡುಗಿಯಿಂದ ಶುರು ಮಾಡೋಣ. 375 00:28:50,980 --> 00:28:54,316 ಇಯಾನ್, ನೀನು ಅವಳನ್ನ "ಜನ" ಎಂದು ಕರೆದೆ. ನಿನಗೆ ಅವಳ ಗುರ್ತು ಸಿಕ್ಕಿತು ಅಂಥ ಹೇಳಿದೆ. 376 00:28:54,400 --> 00:28:55,943 ಹೇಳಿದೆ. ಹೌದು. 377 00:28:56,026 --> 00:28:59,029 ನಾನು ಸಹ. ಹೌದು, ಜನ. ಬಡ ಕೂಸು. 378 00:28:59,113 --> 00:29:01,907 ಅದು ತುಂಬಾ ದುರಂತವಾಯಿತು. 379 00:29:02,533 --> 00:29:03,534 ನಾನು... 380 00:29:05,578 --> 00:29:07,163 ಅಲ್ಲ. ಕ್ಷಮಿಸು. 381 00:29:07,580 --> 00:29:10,374 ಹೇಗೆ ಅಂದರೆ ನನ್ನ ಮೇಡುಸನ್ ನಕ್ಷತ್ರಯಾನದ ಪದ್ಧತಿಯೆಲ್ಲಾ ಮರೆತುಹೋದ ಹಾಗೆ, ಪೂರ್ತಿಯಾಗಿ. 382 00:29:10,875 --> 00:29:14,670 ಇದಕ್ಕೂ ಹಾಗೂ ಅವನು ಐ ಬಿ ಎನ್ ಮಜೀದ್ನ ಮೇಲೆ ಅವನ ಕಾಪ್ಟನ್ ಜೊತೆ ಕಳೆದ ಕಾಲಕ್ಕೆ ಸಂಬಂಧ ಇದೆ. 383 00:29:15,087 --> 00:29:17,673 ಹೌದು. ಕಾಪ್ಟನ್ ಅಲಂಝೋ ವಾಂದೀರ್ಮೀರ್. 384 00:29:18,257 --> 00:29:20,176 ಏನವನ ಕಥೆ? ಅವರು ತುಂಬಾ ಹತ್ತಿರಾನ? 385 00:29:21,510 --> 00:29:22,511 ಅವನು ಬದುಕಿದ್ದಾನ? 386 00:29:22,595 --> 00:29:23,888 ಅದು... 387 00:29:26,140 --> 00:29:28,517 ಆ ಸಮಾಚಾರ ಎಲ್ಲೋ ಇದೆ. ನನಗೆ ಅದು ಗೊತ್ತಾಗುತ್ತಾ ಇದೆ... 388 00:29:31,228 --> 00:29:32,438 ಆದರೆ ಪೂರ್ತಿಯಾಗಿ ತಿಳಿಯಲಾಗುತ್ತಿಲ್ಲ. 389 00:29:34,565 --> 00:29:35,691 ಎಮ್ಮೆಟ್! 390 00:29:40,070 --> 00:29:41,071 ಏನು? 391 00:29:44,116 --> 00:29:45,451 ವಾಂಡಾರ್ಮೀರ್ ಗೆ ಏನಾಯಿತು? 392 00:29:45,951 --> 00:29:47,119 ಕಾಪ್ಟನ್ ವಾಂಡಾರ್ಮೀರ್? 393 00:29:51,332 --> 00:29:53,042 ಸರಿ, ಅದು ತುಂಬಾ ಕೆಟ್ಟದಾಯಿತು. 394 00:29:53,667 --> 00:29:55,711 - ಯಾಕೆ ಅಂತ ನಿನಗೆ ಗೊತ್ತಾ? - ಇದು ಒಂತರ ವಿಷಯ. 395 00:29:55,794 --> 00:29:57,671 ನಿನಗೆ ಗೊತ್ತಿರುತ್ತದೆ ಆದರೆ ಹೇಳಲು ಬರುವುದಿಲ್ಲ. 396 00:29:59,924 --> 00:30:03,761 ಅಂದರೆ ನಿಜವಾಗಿ ನಮಗೆ "ಗೊತ್ತಿಲ್ಲ" ಅಂತ ಆಯಿತು. 397 00:30:04,553 --> 00:30:08,557 ನನಗೆ ಉತ್ತರ ಗೊತ್ತಾಗುತ್ತಿದೆ, ಅಥವಾ ಅದರ ನೆರಳು. 398 00:30:08,641 --> 00:30:11,310 ಇದು ನನ್ನ ಹಿಪೊಕ್ರೆಟಿಕ್ ಪ್ರಮಾಣವನ್ನು ಮುರಿದ ಹಾಗೆ ಆಗುತ್ತದೆ, 399 00:30:11,393 --> 00:30:14,188 ಆದರೆ ಅದು ಪೂರ್ತಿ ಮುಗಿದ ಮೇಲೆ, 400 00:30:14,271 --> 00:30:16,607 ಕಾಪ್ಟನ್ ರಿಯೋಸ್ ಒಂದು ರೀತಿಯ ಮನೋವಿಕಲ್ಪವನ್ನು ಹೊಂದಿದನು. 401 00:30:17,900 --> 00:30:19,318 ಅದಕ್ಕೆ ಅವರನ್ನು ಹೊರಗೆ ಕಳುಹಿಸಲಾಯಿತು. 402 00:30:20,236 --> 00:30:22,363 "ಪೂರ್ತಿ ಮುಗಿದ ಮೇಲೆ"? ಏನು ಪೂರ್ತಿ ಮುಗಿದ ಮೇಲೆ? 403 00:30:24,156 --> 00:30:26,492 ಐ ಬಿ ಎನ್ ಮಾಜಿದ್ ನ ಮೇಲೆ ಏನೋ ನಡೆಯಿತು, 404 00:30:26,575 --> 00:30:31,163 ವಾಂಡೀರ್ಮೀರ್ ಹಾಗೂ ಜನ ಎನ್ನುವ ಹುಡುಗಿಯ ನಡುವೆ ಏನೋ ನಡೆಯಿತು. 405 00:30:31,247 --> 00:30:34,792 ಐ ಬಿ ಎನ್ ಮಾಜಿದ್ ಅಲ್ಲಿರೋ ನೌಕಾ ಟಿಪ್ಪಣಿ ಅಥವಾ ವೈಯುಕ್ತಿಕ ಟಿಪ್ಪಣಿಗಳನ್ನು ಹುಡುಕೊದು ಬೇಡ. 406 00:30:34,875 --> 00:30:36,585 - ಯಾಕೆ? - ಅದೆಲ್ಲ ರಹಸ್ಯ. 407 00:30:36,669 --> 00:30:37,670 ಯಾಕೆಂದರೆ? 408 00:30:40,422 --> 00:30:43,467 ಓಹ್, ನೋಡು. ನಿಮ್ಮಲ್ಲಿ ಒಬ್ಬರಿಗೆ ಗೊತ್ತು. 409 00:30:43,968 --> 00:30:46,262 ಐ ಬಿ ಎನ್ ಮಾಜಿದ್ನ ಮೇಲೆ ಏನು ನಡೆಯಿತು ಅಂತ? 410 00:30:46,345 --> 00:30:48,013 ನಮ್ಮಲ್ಲಿ ಒಬ್ಬರಿಗೆ ಗೊತ್ತು. 411 00:30:49,014 --> 00:30:52,142 ಹಾಗೂ ಅವನು ಫೋ ಅನ್ನು ನೋಡಿ ತುಂಬಾ ಕೋಪಗೊಂಡಿದ್ದ. 412 00:30:53,435 --> 00:30:54,395 ನಿಜಾನೆ, ಇಯಾನ್. 413 00:30:55,312 --> 00:30:56,313 ಅಂದರೆ... 414 00:30:57,314 --> 00:30:59,066 ಅದೇನು ಭಾಷೆ ಕೂಡ ಅಲ್ಲ. 415 00:31:09,076 --> 00:31:10,160 ಅದು ಕೆಲಸ ಮಾಡಿತ? 416 00:31:10,828 --> 00:31:14,999 ವಿರಿಡಿಯಂ ಅನ್ನು ಸಹಸ್ಥಿತಿಗೆ ತರಲಾಗಿದೆ, ನೀನು ಕೇಳಿದ್ದು ಅದೇ ಆದರೆ. 417 00:31:16,083 --> 00:31:18,627 ನಾವು ಇವಾಗ ಟಾಲ್ ಶಿಯಾರ್ ನಿಂದ ಹಿಂಬಾಲಿಸಲ್ಪಡುತಿಲ್ಲ. 418 00:31:19,712 --> 00:31:22,673 ಈಗ ನಾವು ಡೀಪ್ ಸ್ಪೇಸ್ 12 ರ ಕಡೆ ಹೊರಡುತ್ತಿದ್ದೇವೆ. 419 00:31:22,756 --> 00:31:26,343 ಅಲ್ಲಿ ಸೇರಿದಾಗ, ನೀನು ಅಧಿಕಾರಿಗಳಿಗೆ ಶರಣಾಗಿಬಿಡು. 420 00:31:26,427 --> 00:31:28,429 ಬ್ರೂಸ್ ಮ್ಯಾಡಾಕ್ಸ್ ನ ಹತ್ಯೆ ಮಾಡಿದ್ದಕ್ಕಾಗಿ. 421 00:31:37,688 --> 00:31:40,107 ನಾನು ಅದನ್ನ ಸರಿಮಾಡೋಕೆ ಪ್ರಯತ್ನ ಮಾಡ್ತಿದ್ದೆ. 422 00:31:41,358 --> 00:31:44,278 ಅಂತ ಕೆಲಸ ನೀನು ಹೇಗೆ ಮಾಡಿದೆ. 423 00:31:45,613 --> 00:31:46,989 ಅವನು ನಿನ್ನ ಗುರು. 424 00:31:48,032 --> 00:31:50,993 ನಿನ್ನ... ಪ್ರಿಯಕರ? 425 00:31:58,125 --> 00:31:59,376 ಯಾಕೆ? 426 00:32:03,964 --> 00:32:05,090 ಮಾಡಲೇ ಬೇಕಾಯಿತು. 427 00:32:06,008 --> 00:32:08,844 ಕೋಮಾಡೋರ್ ಓಹ್ ಆ ದಿನ ನನ್ನನ್ನು ಹುಡುಕಿಕೊಂಡು ಬಂದಾಗ, ಆಕೆ... 428 00:32:12,431 --> 00:32:14,391 ಆಕೆ ನನಗೆ ಏನೋ ಮಾಡಿದಳು. 429 00:32:14,933 --> 00:32:16,101 ನನಗೆ ವಿಷ ಹಾಕಿದಳು. 430 00:32:16,185 --> 00:32:18,896 ಅಂದರೆ, ಸ್ಟಾರ್ಫ್ಲೀಟ್ ಭದ್ರತೆಯ ಮುಖ್ಯಸ್ಥೆ 431 00:32:18,979 --> 00:32:22,191 ನಿನ್ನೊಳಗೆ ವಿರಿಡಿಯಂ ಟ್ರಾಕರ್ ಅನ್ನು ಹತ್ತಿಸಿದಳ? 432 00:32:22,274 --> 00:32:23,275 ಹೌದು. 433 00:32:24,109 --> 00:32:26,111 ಆದರೆ ನಾನು ಅದರ ಬಗ್ಗೆ ಮಾತನಾಡುತ್ತಿಲ್ಲ. 434 00:32:29,239 --> 00:32:31,950 ಆಕೆ ನನ್ನ ಮನಸಲ್ಲಿ ವಿಷ ಹಾಕಿದಳು, ಪಿಕಾರ್ಡ್. 435 00:32:32,034 --> 00:32:33,035 ಆಕೆ... 436 00:32:33,786 --> 00:32:38,165 ಆಕೆ ನನ್ನ ತಲೆಯ ಮೇಲೆ ಕೈ ಇಟ್ಟು ಹಾಕಿದಳು... 437 00:32:44,254 --> 00:32:47,341 ಅದರ ಬಗ್ಗೆ ನಾನು ಮಾತನಾಡದ ಹಾಗೆ ನನಗೆ ಮಾನಸಿಕ ತಡೆಯನ್ನು ಹಾಕಿದ್ದಾಳೆ. 438 00:32:48,258 --> 00:32:49,259 ನೀನು ಹೋರಾಡಬೇಕು... 439 00:32:49,343 --> 00:32:50,844 ನನಗೆ ಅದರ ಬಗ್ಗೆ ಮಾತನಾಡುವುದು ಬೇಡ! 440 00:32:54,682 --> 00:32:56,058 ನಿನಗೆ ನರಕದಲ್ಲಿ ನಂಬಿಕೆ ಇದೆಯಾ? 441 00:32:58,477 --> 00:33:00,312 ಅದೇ, ನನಗೂ ಇರಲಿಲ್ಲ. 442 00:33:01,730 --> 00:33:03,065 ಅದನ್ನ ನೋಡೋವರೆಗೂ. 443 00:33:03,732 --> 00:33:04,733 ಈಗ... 444 00:33:06,276 --> 00:33:08,362 ಪ್ರತಿ ದಿನ ನಾನು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತೇನೆ. 445 00:33:09,613 --> 00:33:11,281 ನನ್ನ ನಾನು ಹಾಗೆ ಸಮಾಧಾನ ಮಾಡಿಕೊಳ್ಳುವುದು. 446 00:33:13,992 --> 00:33:16,286 ಈ ಅನುಭವ, 447 00:33:16,370 --> 00:33:20,833 ಈ... ಓಹ್ ನ ದೃಷ್ಟಿ, 448 00:33:21,333 --> 00:33:23,836 ಆಕೆ ಅನುಭವಿಸಿದ್ದು? 449 00:33:24,253 --> 00:33:25,713 ಅಲ್ಲ. ಅಲ್ಲ. 450 00:33:26,255 --> 00:33:27,423 ಅದು ನಡೆಯಿತು... 451 00:33:30,634 --> 00:33:33,303 ಸಾವಿರಾರು ಶತಮಾನಗಳ ಹಿಂದೆ. 452 00:33:34,179 --> 00:33:37,015 ಅಹಂಕಾರದಿಂದ. ಬ್ರೂಸ್ ನ ಅಹಂಕಾರದ ರೀತಿಯದು. 453 00:33:37,099 --> 00:33:39,685 ಕೃತ್ರಿಮ ಜೀವಿಗಳ ದೆಸೆಯಿಂದಾನ? 454 00:33:40,519 --> 00:33:42,521 ನಾವೀಗ ಗಡಿಯಲ್ಲಿ ಇದ್ದೇವೆ. 455 00:33:43,522 --> 00:33:45,774 ನಾನು ನೋಡಿದೆ, ಪಿಕಾರ್ಡ್. ಓಹ್ ನನಗೆ ತೋರಿಸಿದ. 456 00:33:47,276 --> 00:33:52,114 ನಾವು ಬೇಗ ಕೆಲಸ ಮಾಡಿ ಕೃತ್ರಿಮ ಜೀವಿಗಳ ಎಲ್ಲ ಸಾಧ್ಯತೆಗಳನ್ನು ನಾಶಮಾಡದಿದ್ದರೆ... 457 00:33:52,531 --> 00:33:54,950 ನರಕ ಮತ್ತೆ ಬರುತ್ತದೆ. 458 00:33:57,536 --> 00:34:00,205 ಹಾಗೂ ಈ ಗಡಿ... 459 00:34:00,289 --> 00:34:02,124 ಸೆಬ್ ಚೆನೇಬ್ ನ ಆಗಮನವಾಗುತ್ತದೆ... 460 00:34:03,167 --> 00:34:04,585 ವಿನಾಶಕ. 461 00:34:09,256 --> 00:34:10,257 ನಾನು. 462 00:34:56,553 --> 00:34:57,554 ಅಂದರೆ... 463 00:34:59,014 --> 00:35:02,100 ಕಾಪ್ಟನ್ ಅಲಾಂಜೋ ವಾಂಡೀರ್ಮೀರ್. 464 00:35:05,437 --> 00:35:07,648 ಅದು ಅವನ ವಾಲ್ಕ್ ಮ್ಯಾನ? 465 00:35:11,944 --> 00:35:14,029 ನಾನು ಅವನು ನಮ್ಮ ಅಪ್ಪ ಅಂತ ಅಂದುಕೊಳ್ತಿದ್ದೆ. 466 00:35:16,156 --> 00:35:17,991 ನನ್ನ ತಲೆಯಲ್ಲಿ ಅವನನ್ನು "ಅಪ್ಪ" ಅಂತ ಕರಿತಾ ಇದ್ದೆ. 467 00:35:18,575 --> 00:35:20,661 ಒಂದೆರಡು ಸಾರಿ, ಬಾಯಲ್ಲಿ ಹೇಳ್ಬಿಡ್ತಿದ್ದೆ. 468 00:35:22,037 --> 00:35:25,332 ಆದರೆ ಅವನೊಬ್ಬ ಅಮಾನುಷ ಹಂತಕ ಅಂತ ಗೊತ್ತಾದಾಗ ಆಶ್ಚರ್ಯವಾಗಿತ್ತು. 469 00:35:26,458 --> 00:35:27,459 ಯಾರು? 470 00:35:28,085 --> 00:35:29,711 ಯಾರನ್ನ ಕೊಂದ ಅವನು? 471 00:35:31,630 --> 00:35:32,714 ನೀನು ಮಲಗುತ್ತಿಯ? 472 00:35:34,424 --> 00:35:35,425 ಪ್ರತಿ ರಾತ್ರಿ. 473 00:35:37,803 --> 00:35:40,472 ನೀನು ಪ್ರತಿ ರಾತ್ರಿ ಮಲಗುತ್ತಿಯಾ. ದೇವರೇ. 474 00:35:43,016 --> 00:35:44,101 ನೀನು ತಿಂತಿಯಾ? 475 00:35:44,852 --> 00:35:46,019 ಹಸಿವಾದಾಗ. 476 00:35:48,021 --> 00:35:49,731 ನಿನಗೆ ದುಖಃ ಆದಾಗ ಏನು ಮಾಡುತ್ತಿಯ? 477 00:35:50,232 --> 00:35:51,233 ಅಳುತ್ತೇನೆ. 478 00:35:52,401 --> 00:35:53,402 ದಾಹ ಆದ್ರೆ? 479 00:35:54,319 --> 00:35:55,404 ಕುಡಿಯುತ್ತೇನೆ. 480 00:35:56,655 --> 00:35:58,407 ನಿನಗೆ ದಾಹ ಆದಾಗ ಕುಡಿಯುತ್ತಿಯ. 481 00:36:02,286 --> 00:36:03,912 ತುಂಬಾ ಚೆನ್ನಾಗಿದೆ. 482 00:36:05,122 --> 00:36:07,541 ನಾವು ವಯಟ್ ವಿಭಾಗದಲ್ಲಿ ತುಂಬಾ ದೂರ ಹೋಗಿದ್ದೆವು. 483 00:36:08,500 --> 00:36:10,836 ಅಕಸ್ಮಾತ್ತಾಗಿ ಒಂದು ರಾಜತಾಂತ್ರಿಕ ಕಾರ್ಯಾಚರಣೆ ಒಪ್ಪಿಕೊಂಡಿದ್ದೆವು. 484 00:36:11,336 --> 00:36:14,006 ಚಿಕ್ಕ ಹಡಗು. ಗೊತ್ತಿಲ್ದೆ ಇರೋ ವಿನ್ಯಾಸ. 485 00:36:14,756 --> 00:36:16,049 ಇಬ್ಬರು ಪ್ರಯಾಣಿಕರು. 486 00:36:16,133 --> 00:36:18,260 ನಾವು ಅವರನ್ನ ಸ್ಕಾನ್ ಮಾಡಿದ್ವಿ. ಅವರು ಸರಿಯಾದವರೆ ಆಗಿದ್ರು. 487 00:36:18,343 --> 00:36:23,432 ನಾವು ಆ ಮಾಹಿತಿನ ಸ್ಟಾರ್ ಫ್ಲೀಟ್ ಗೆ ಕಳಿಸಿ ಪ್ರಥಮ ಸಂಪರ್ಕ ಆಗಿದ್ದನ್ನು ತಿಳಿಸಿದೆವು. 488 00:36:24,016 --> 00:36:25,267 ಆಮೇಲೆ ಅವರನ್ನ ದೋಣಿಯೊಳಕ್ಕೆ ಕರೆದುಕೊಂಡೆವು. 489 00:36:26,101 --> 00:36:28,854 ರಾಯಭಾರಿ, ಸುಂದರವಾದ ಹುವ್ವು... 490 00:36:30,731 --> 00:36:32,441 ಹಾಗೂ ಅವನ ಯುವ ಸಹಾಯಕಿ 491 00:36:33,317 --> 00:36:34,568 ಜನ. 492 00:36:36,403 --> 00:36:40,908 ನಿನ್ನ ಬಳ ಕೆನ್ನೆಯ ಮೇಲೆ ಮೂರು ಮಚ್ಚೆಗಳ ಸುಂದರ ಪುಂಜವಿದೆ. 493 00:36:41,909 --> 00:36:43,577 ಅದು ಒಳ್ಳೆಯ ವಿಷಯವ? 494 00:36:43,660 --> 00:36:44,995 ಅದು ಕಲಾಕೃತಿ. 495 00:36:46,079 --> 00:36:49,541 ನೂನಿಯೆನ್ ಸೋನ್ಗ್, ಡಾಟಾ ಅನ್ನು ಸೃಷ್ಟಿಸಿದವ, ಅವನನ್ನ ಅವನು ಕಲಾವಿದ ಅಂದುಕೊಂಡಿದ್ದ. ಆದರೆ... 496 00:36:51,126 --> 00:36:53,337 ಅವನು ಎಂದಿಗೂ ಡಾಟಾಗೆ ಮೂರು ಮಚ್ಚೆಗಳನ್ನು ಕೊಡಲಿಲ್ಲ. 497 00:36:54,421 --> 00:36:58,592 ಹಾಗೆ ನನ್ನ ಎದೆಯ ಮೇಲೆ ಒಂದು ಗುಳ್ಳೆ ಇದೆ. ಹಾಗೆ ಸೊಟ್ಟಗಾಗಿರುವ ಒಂದು ಕಾಲ್ಬೆರಳು. 498 00:36:59,843 --> 00:37:01,136 ನೀನೊಂದು ಅದ್ಭುತ. 499 00:37:01,219 --> 00:37:05,182 ಒಂದು... ತಾಂತ್ರಿಕ ಅದ್ಭುತ ಹಾಗೂ ಪ್ರಪೂರ್ಣವಾದ ಕಲಾಕೃತಿ. 500 00:37:05,265 --> 00:37:06,600 ನಾನು ಒಂದು ವ್ಯಕ್ತಿಯೇ? 501 00:37:07,935 --> 00:37:09,102 ನಾವು ಕೈ ಕುಲುಕುತ್ತೇವೆ. 502 00:37:09,895 --> 00:37:12,189 ನಾವು ಕುಳಿತುಕೊಂಡು, ತುತ್ತು ತಿನ್ನುತ್ತೇವೆ. 503 00:37:12,272 --> 00:37:15,943 ಕೆಲವು ಗಂಟೆಗಳ ನಂತರ, ಅಲಂಜೋ ವಾಂಡೀರ್ಮೀರ್ ಅವರನ್ನು ತಣ್ಣಗೆ ಕೊಂದುಬಿಡುತ್ತಾನೆ. 504 00:37:17,277 --> 00:37:19,947 ಫೆಸರ್ ನ ಎರಡು ಗುಂಡುಗಳಿಂದ ಅವರಿಬ್ಬರನ್ನೂ ಮುಗಿಸಿಬಿಡುತ್ತಾನೆ. 505 00:37:20,030 --> 00:37:21,031 ಯಾಕೆ? 506 00:37:21,865 --> 00:37:22,991 ನಾನು ವ್ಯಕ್ತಿಯೇ? 507 00:37:25,702 --> 00:37:27,037 ಸೈದ್ದಂತಿಕವಾಗಿ ಅಲ್ಲ. 508 00:37:28,205 --> 00:37:31,541 ನಿನಗೆ, ಈ ಕ್ಷಣ, ನನ್ನನ್ನು ನೋಡುವಾಗ, ಮಾತನಾಡುವಾಗ. 509 00:37:34,086 --> 00:37:36,505 ನನ್ನನ್ನು ನಿನ್ನ ರೀತಿಯ ಮನುಷ್ಯನೇ ಅಂದುಕೊಳ್ತೀಯಾ? 510 00:37:37,589 --> 00:37:41,802 ಅದೊಂದು ಕಪ್ಪು-ಬಾವುಟ ನಿರ್ದೇಶನ, ನೇರವಾಗಿ ಸ್ಟಾರ್ ಫ್ಲೀಟ್ ನಿಂದ ಬಂದದ್ದು. 511 00:37:42,552 --> 00:37:45,806 ಅವರು ಅವನಿಗೆ ಹೇಳಿದರಂತೆ, ಅವನು ಆಜ್ಞೆಯನ್ನು ಮೀರಿದರೆ, 512 00:37:46,223 --> 00:37:48,475 ಐ ಬಿ ಎನ್ ಮಾಜಿದ್ ತನ್ನ ಎಲ್ಲಾ ಸಿಬ್ಬಂದಿಯ ಸಮೇತವಾಗಿ ಸರ್ವನಾಶವಾಗುತ್ತದೆ ಎಂದು. 513 00:37:48,558 --> 00:37:49,559 ಏನು? 514 00:37:49,643 --> 00:37:50,811 ನಾನು ಅವನ ಮೇಲೆ ಬಳ ತೋರಿಸಿದೆ. 515 00:37:51,979 --> 00:37:52,980 ತುಂಬಾ ಗಟ್ಟಿಯಾಗಿ. 516 00:38:01,863 --> 00:38:04,449 ಆವಾಗಲೇ ಅವನು ಫೆಸರ್ ಅನ್ನು ಬಾಯಲ್ಲಿ ಇಟ್ಟುಕೊಂಡು ಕುದುರೆ ಎಳೆದುಬಿಟ್ಟ. 517 00:38:06,410 --> 00:38:07,953 ಓಹ್, ಕ್ರಿಸ್. 518 00:38:09,746 --> 00:38:11,748 ರಫಿ, ಆಮೇಲೆ ನಾನು ಅದನ್ನು ಮುಚ್ಚಿಟ್ಟುಬಿಟ್ಟೆ. 519 00:38:15,043 --> 00:38:16,795 ಅವನು ಮಾಡಬೇಕಾದ ರೀತಿಯಲ್ಲಿ. 520 00:38:19,715 --> 00:38:21,425 ಇದಕ್ಕೆಲ್ಲ ಕಾರಣವಿರದೆ ಹೋಗಬಾರದೆಂದು. 521 00:38:21,508 --> 00:38:24,720 ಅವರು ಐ ಬಿ ಎನ್ ಮಾಜಿದ್ ಹಾಗೂ ಅದರ ಸಿಬ್ಬಂದಿಯನ್ನು ಸ್ಪೋಟಿಸದೆ ಇರಬೇಕೆಂದು. 522 00:38:25,470 --> 00:38:29,141 ದೇಹಗಳನ್ನು ಅಂತರಿಕ್ಧಕ್ಕೆ ಬೀಮ್ ಮಾಡಿ, ಪ್ರಯಾಣಿಕರ ಪುಸ್ತಕದಿಂದ ಅದನ್ನು ತೆಗೆದು ಹಾಕಿದೆ. 523 00:38:31,935 --> 00:38:34,521 ಪೂರ್ತಿ ಸಿಬ್ಬಂದಿಗೆ ಅಲಾಂಜೋ ವಾಂಡೀರ್ಮೀರ್ 524 00:38:34,604 --> 00:38:36,940 ಕಾರಣವಿಲ್ಲದೆ ಆತ್ಮಹತ್ಯೆ ಮಾಡಿಕೊಂಡ ಎಂದು ಹೇಳಿದೆ. 525 00:38:44,406 --> 00:38:46,491 ಆರು ತಿಂಗಳ ನಂತರ, ನಾನು ಸ್ಟಾರ್ ಫ್ಲೀಟ್ ಬಿಟ್ಟುಬಿಟ್ಟೆ. 526 00:38:47,492 --> 00:38:51,580 ಅವರು ಅದನ್ನ "ಅಪಘಾತಾನಂತರ-ಡೈಸ್ಫೋರಿಯ" ಎಂದು ಕರೆದರು. 527 00:38:53,915 --> 00:38:55,417 - ಆದರೆ ನಾನು ಕೇವಲ... - ಮುರಿದು ಹೋಗಿದ್ದೆ. 528 00:39:00,380 --> 00:39:01,882 ನನ್ನ ಕ್ಷಮಿಸು, ಚಿನ್ನ. 529 00:39:05,302 --> 00:39:07,387 ಇವತ್ತು ಆ ಹುಡುಗಿ ದೋಣಿಯ ಮೇಲಕ್ಕೆ ಬೀಮ್ ಆದಾಗ... 530 00:39:08,513 --> 00:39:09,973 ಅಂದರೆ, ರಫಿ... 531 00:39:11,892 --> 00:39:13,477 ಇದು ಅದೇ ಹುಡುಗಿ. 532 00:39:15,020 --> 00:39:17,397 ಇನ್ನೊಬ ಅವಳ ಚಿತ್ರ ಬಿಡಿಸಿದ್ದ ನಾವು ಮಾತನಾಡುತ್ತಿರಬೇಕಾದರೆ. 533 00:39:18,148 --> 00:39:19,608 ಅವರು ಸಿಂತ್ ಗಳು. 534 00:39:20,567 --> 00:39:21,902 ಅದಕ್ಕೆ ಅವರು ಸಾಯಬೇಕಿತ್ತು. 535 00:39:24,196 --> 00:39:25,197 ಕ್ರಿಸ್. 536 00:39:26,782 --> 00:39:27,991 ಆಜ್ಞೆ ಕೊಟ್ಟಿದ್ದು ಯಾರು? 537 00:39:29,367 --> 00:39:31,703 ಕೋಮಾಡೋರ್ ಓಹ್ ನಿನಗೆ ನನ್ನನ್ನು ಸಹ ಕೊಳ್ಳಲು ಹೇಳಿದ್ದ. 538 00:39:36,666 --> 00:39:38,668 ನಾನು ನಿನಗೆ ಅವಕಾಶವನ್ನೇ ಕೊಡುತ್ತಿರಲಿಲ್ಲ. 539 00:39:39,836 --> 00:39:41,588 ಈಗ ನಾನು ನಿನ್ನನ್ನು ಭೇಟಿಯಾಗಿರುವುದರಿಂದ, 540 00:39:41,671 --> 00:39:43,673 ನಾನು ಅದನ್ನು ತೆಗೆದುಕೊಳ್ಳುವುದಿಲ್ಲ. 541 00:39:43,757 --> 00:39:46,510 ಎಂದಿಗೂ, ಎಂದೆಂದಿಗೂ. 542 00:39:50,806 --> 00:39:51,807 ಸರೀನಾ? 543 00:40:15,497 --> 00:40:16,832 ನಾನು ನಿನ್ನ ಬಂದೂಕು ಮುರಿದುಹಾಕಿರುವ ಹಾಗಿದೆ. 544 00:40:17,666 --> 00:40:19,251 ಯಾರಾದರೂ ನನಗೆ ಇನ್ನೊಂದು ಆಯುಧ ತಂದುಕೊಡಿ. 545 00:40:21,253 --> 00:40:22,462 ದೀಪಗಳು ಆರಿಹೋಗುತ್ತಿವೆ. 546 00:40:25,841 --> 00:40:27,676 ಅವು ಬೋರ್ಗ್ ಜೀವ ಸೂಚನೆಗಳೇ ಅಲ್ಲವೇ? 547 00:40:31,680 --> 00:40:33,598 ಇದು ನಿಯಮಿತ ತಾಲೀಮು ಅಲ್ಲ. 548 00:40:34,099 --> 00:40:36,935 ನಿಮಗೆ ನೀಡಿರುವ ನಿಯಮಿತ ಸಮಯದಲ್ಲಿ ನೀವು ನಿಮ್ಮ ಇವಾಕ್ ನಿಲ್ದಾಣವನ್ನು ತಲುಪದಿದ್ದಲ್ಲಿ, 549 00:40:37,018 --> 00:40:39,646 ತಕ್ಷಣ ಅವಿತುಕೊಂಡು ನಿಮ್ಮ ಕೈಯಲ್ಲಿ ಸಾಧ್ಯವಾದ ಎಲ್ಲ ವಿಧಾನಗಳನ್ನು... 550 00:40:39,729 --> 00:40:41,481 - ಅವರುನಿನ್ನನ್ನು ಹೆದರಿಸುತ್ತಾರೆಯೇ? - ...ಗುರುತುಸಿಗದಂತೆ ಅನುಸರಿಸಿ. 551 00:40:41,565 --> 00:40:43,066 ಹೆದರಲಿಲ್ಲವೆಂದರೆ ನಾನು ಮೂರ್ಖನಾಗುತ್ತೇನೆ. 552 00:40:45,402 --> 00:40:47,904 ಅದಕ್ಕಿಂತಲೂ ಭಯಂಕರವಾದದ್ದು ಬರುತ್ತಿದೆ, ಸೆಂಚೂರಿಯನ್... 553 00:40:49,406 --> 00:40:50,991 ನಾನು ನನ್ನ ಕೆಲಸದಲ್ಲಿ ವಿಫಲನಾದರೆ. 554 00:41:15,473 --> 00:41:17,142 ನಾವು ಬೋರ್ಗ್. 555 00:41:17,809 --> 00:41:22,230 ನಾವು ಬೋರ್ಗ್. ನಾವು ಬೋರ್ಗ್. ನಾವು ಬೋರ್ಗ್. 556 00:41:22,314 --> 00:41:23,940 - ನಾವು ಬೋರ್ಗ್. - ಈಗ. 557 00:41:24,024 --> 00:41:25,108 ನಾವು ಬೋರ್ಗ್. 558 00:41:29,404 --> 00:41:30,488 ಬೇಡಾ! 559 00:41:30,572 --> 00:41:31,823 ಬೇಡಾ! ಬೇಡಾ! 560 00:42:03,980 --> 00:42:04,981 ಅಂದರೆ... 561 00:42:06,691 --> 00:42:08,568 ನಾನು ಜನರನ್ನು ಕೊಂದಿದ್ದು ಸಾಕು. 562 00:42:10,403 --> 00:42:12,822 ಅಂದರೆ, ಅದು ಒಳ್ಳೆಯ ವಿಷಯ. 563 00:42:16,493 --> 00:42:19,079 ನಾವು ಡೀಪ್ ಸ್ಪೇಸ್ 12 ತಲುಪಿದ ಕೂಡಲೇ, ನಾನು ಶರಣಾಗಿಬಿಡುತ್ತೇನೆ. 564 00:42:23,833 --> 00:42:24,918 ನೀನು ಚೆನ್ನಾಗೇ ಇದೀಯ ಅಲ್ಲವಾ? 565 00:42:40,141 --> 00:42:41,142 ನನ್ನನ್ನು ಕ್ಷಮಿಸು. 566 00:42:43,353 --> 00:42:46,314 ನೀವೇ ನನ್ನಗೆ ಒಂದು ರೀತಿಯ, ತುಂಬಾ ಹತ್ತಿರದ... 567 00:42:47,774 --> 00:42:50,527 ಬಹುಶಃ, ಎಂದೆಂದಿಗೂ... 568 00:42:53,405 --> 00:42:54,406 ಒಂದು ತಂಡ ಅಂತ ಸಿಕ್ಕಿದ್ದು. 569 00:42:56,950 --> 00:42:58,827 ಅದನ್ನು ಹಾಳು ಮಾಡಿದ್ದಕ್ಕೆ ನನ್ನನ್ನು ಕ್ಷಮಿಸಿ. 570 00:43:05,583 --> 00:43:06,835 ನಾವು ಅದರ ವಿವರಗಳನ್ನು ಕೇಳಬೇಕೆ? 571 00:43:18,263 --> 00:43:19,681 ನನ್ನನ್ನೂ ಕ್ಷಮಿಸಿಬಿಡಿ. 572 00:43:20,265 --> 00:43:22,475 ಪುದಿನ. ಫ್ರೆಂಚ್ ಫ್ರೈಸ್. 573 00:43:22,559 --> 00:43:26,646 ನನಗೆ ಅದು ಅಸಹ್ಯವಾಗಿ ಕಾಣಿಸುತ್ತದೆ, ಆದರೆ ನಿನಗೆ ಇಷ್ಟ ಅಲ್ಲವಾ? 574 00:43:27,063 --> 00:43:28,648 ನಿನಗೆ ಹೇಗೆ ಗೊತ್ತು? 575 00:43:29,858 --> 00:43:31,526 ನಾವು ಅಲ್ಲಿಗೆ ತಲುಪುತ್ತೇವೆ, ಚಿನ್ನ. 576 00:43:34,070 --> 00:43:35,196 ಈಗ ಕೇಳಿಸಿಕೊ. 577 00:43:35,613 --> 00:43:38,742 200,000, 300,000 ವರ್ಷಗಳ ಮುಂಚೆ 578 00:43:38,825 --> 00:43:42,412 ಯಾರೋ ಎಂಟು ಸೂರ್ಯರನ್ನು ಒಟ್ಟಿಗೆ ಎಳೆದು ಸೇರಿಸಿ. 579 00:43:42,996 --> 00:43:45,874 ಅದರ ಮಧ್ಯದಲ್ಲಿ ಒಂದು ಗ್ರಹವನ್ನು ಸಿಕ್ಕಿಸಿದ್ದಾರೆ. 580 00:43:45,957 --> 00:43:48,960 ಆ ಗ್ರಹದ ಮೇಲೆ, ಒಂದು ಎಚ್ಚರಿಕೆಯನ್ನು ಬರೆದಿದ್ದಾರೆ. 581 00:43:49,044 --> 00:43:52,547 ರೋಮೂಲನ್ನರು ಅದನ್ನು ಎಚ್ಚರಿಕೆ ಎಂದು ಕರೆಯುತ್ತಾರೆ. 582 00:43:52,964 --> 00:43:56,468 ಎಚ್ಚರಿಕೆ ಏನನ್ನು ಹೇಳುತ್ತದೆ ಅಂದರೆ, "ನಾವು ಮಾಡಿದ ಕೆಲಸ ನೀವು ಮಾಡಬೇಡಿ. 583 00:43:57,469 --> 00:44:00,221 ನಾವು ಕೃತ್ರಿಮ ಜೀವಿಗಳನ್ನು ಸೃಷ್ಟಿಸಿದೆವು ಹಾಗೂ"... 584 00:44:00,305 --> 00:44:01,348 ಅವು ವಿಕಸನ ಗೊಂಡವು. 585 00:44:02,766 --> 00:44:06,019 ಹಾಗೂ ಸರಿ ಹೋಗಲಿಲ್ಲ... ಖಂಡಿತವಾಗಿ. 586 00:44:07,270 --> 00:44:08,271 ಅರ್ಥ? 587 00:44:08,355 --> 00:44:13,568 ಅವರ ಪ್ರಕಾರ, ಈ ಕೃತ್ರಿಮ ವಿಕಸನಕ್ಕೆ ಒಂದು ಹಂತ ಅಂಥ ಇದೆ. 588 00:44:13,651 --> 00:44:14,819 ವಿಭಜನೆಯ ರೇಖೆ. 589 00:44:15,779 --> 00:44:18,073 ಜೆಫ್ರಾಮ್ ಕೋಚರೇನ್ ವಾರ್ಪ್ ಡ್ರೈವ್ ನ ತರಹದ್ದ? 590 00:44:18,156 --> 00:44:21,701 ಆ ಗೆರೆ ದಾಟಿದರೆ, ಯಾರಾದರೂ ಬರುತ್ತಾರೆ. 591 00:44:21,785 --> 00:44:23,203 ಯಾರೋ ತುಂಬಾ ಕೆಟ್ಟವರು. 592 00:44:24,579 --> 00:44:28,792 ರೋಮೂಲನ್ನರು, ನೋಡಿದರೆ, ಆ ಎಚ್ಚರಿಕೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡ ಹಾಗಿದೆ. 593 00:44:28,875 --> 00:44:31,753 ಅವರು ಒಂದು ಗುಂಪು ಸೃಷ್ಟಿ ಮಾಡಿದ್ದಾರೆ, 594 00:44:32,462 --> 00:44:34,464 ಜಾಟ್ ವಾಷ್ ಎಂದು, 595 00:44:35,048 --> 00:44:37,050 ಅದರ ಉದ್ದೇಶವೇನೆಂದರೆ, 596 00:44:37,967 --> 00:44:40,929 ಕೃತ್ರಿಮ ಜೀವಿಗಳನ್ನೆಲ್ಲಾ ಹುಡುಕಿ ನಾಶ ಮಾಡುವುದು. 597 00:44:42,097 --> 00:44:45,058 ಹಾಗಾಗಿ, ಊಹಿಸಿಕೊ 30, 40 ವರ್ಷಗಳ ಮುಂಚೆ, 598 00:44:45,725 --> 00:44:48,645 ಡಾಕ್ಟರ್ ನೂನಿಯೆನ್ ಸೋನ್ಗ್ ಕೃತ್ರಿಮ ಜೀವಿಗಳನ್ನು ನೀಡೋಕೆ ಪ್ರಾರಂಭಿಸುತ್ತಾರೆ, 599 00:44:48,728 --> 00:44:52,899 ಮಾನವರಿಗೆ ಸಮಾನವಾದ, ಕೆಲವು ವಿಷಯಗಳಲ್ಲಿ ಉನ್ನತವಾದ. 600 00:44:54,567 --> 00:44:56,986 ರೊಮುಲನ್ಸ್ ಒಬ್ಬ ಗೂಢಚಾರಿಯನ್ನು ಕಳುಹಿಸುತ್ತಾರೆ, 601 00:44:57,445 --> 00:45:01,449 ಅರ್ಧ ರೋಮೂಲನ್ ಹಾಗೂ ಅರ್ಧ ವಲ್ಕನ್, ಆಕೆಯ ಹೆಸರು ಓಹ್. 602 00:45:03,451 --> 00:45:05,078 ಆಕೆ ಸ್ಟಾರ್ ಫ್ಲೀಟ್ ನಲ್ಲಿ ಅಡಗಿಕೊಳ್ಳುತ್ತಾಳೆ, 603 00:45:05,161 --> 00:45:08,456 ಅದರಲ್ಲಿ ಬೆಳೆದು ಭದ್ರತೆಯ ಮುಖ್ಯಸ್ಥೆಯಾಗಿ ಬೆಳೆಯುತ್ತಾಳೆ. 604 00:45:10,250 --> 00:45:12,335 ಇದೆಲ್ಲ ಮಾಡುವಾಗ ಅವಳಿಗೆ ಒಂದೇ ಆದೇಶ... 605 00:45:13,503 --> 00:45:17,799 ಅದು ಫೆಡರೇಶನಿನ್ನ ಕುತ್ರಿಮ ಜೀವಿಗಳ ಅಧ್ಯಯನವನ್ನು ಹಾಗೂ ಅಭಿವೃದ್ಧಿಯನ್ನು ನಿಲ್ಲಿಸುವುದು. 606 00:45:19,092 --> 00:45:20,176 ಈ ಕೊನೆಗೆ, 607 00:45:20,677 --> 00:45:25,890 ಆಕೆ ಸೃಷ್ಟಿಸಿದ ಸನ್ನಿವೇಶ ಎಷ್ಟು ಭಯಂಕರವಾಗಿ ಇತ್ತು ಅಂದರೆ 608 00:45:25,974 --> 00:45:28,184 ಅದಕ್ಕೆ ಫೆಡರೇಷನ್ ಕೊಡಬಹುದಾದ ಒಂದೇ ಒಂದು ಪ್ರತಿಕ್ರಿಯೆ 609 00:45:28,268 --> 00:45:31,521 ಕೃತ್ರಿಮ ಜೀವಿಗಳನ್ನು ನಿಷೇಧಿಸುವುದು. 610 00:45:32,730 --> 00:45:35,108 ಮಾರ್ಸ್ ಮೇಲೆ ನಡೆದ ದಾಳಿಯ ಹಿಂದೆ ರೋಮೂಲನ್ನರು ಇದ್ದರು. 611 00:45:37,527 --> 00:45:39,904 ಇದು ಕೇಳೋಕ್ಕೆ ಚೆನ್ನಾಗಿದೆ. 612 00:45:40,780 --> 00:45:42,031 ಅಲ್ಲವಾ? 613 00:45:42,115 --> 00:45:43,241 ಮುಂದುವರೆಸು. 614 00:45:43,324 --> 00:45:45,994 ಆದರೆ ಕೋಮಾಡೋರ್ ನ ಕೆಲಸ ಇನ್ನು ಮುಗಿದಿರಲಿಲ್ಲ. 615 00:45:47,120 --> 00:45:50,415 ಒಂಬತ್ತು ವರ್ಷಗಳ ಮುಂಚೆ, ಸ್ಟಾರ್ ಫ್ಲೀಟ್ ನ ದೋಣಿಯೊಂದು 616 00:45:50,498 --> 00:45:52,292 ಹೊಸ ಅಪರಿಚಿತ ಪ್ರಪಂಚದ ಇಬ್ಬರು ಪ್ರತಿನಿಧಿಗಳೊಂದಿಗೆ 617 00:45:52,375 --> 00:45:53,543 ಪ್ರಥಮ ಸಂಪರ್ಕವನ್ನು ಹೊಂದಿತ್ತು. 618 00:45:54,127 --> 00:45:56,087 ಒಬ್ಬನು ಅವನನ್ನು ಸುಂದರವಾದ ಹುವ್ವು ಎಂದು ಪರಿಚಯಿಸಿಕೊಂಡಿದ್ದ. 619 00:45:57,881 --> 00:45:59,299 - ಇನ್ನೊಬ್ಬಳು... - ಜನ. 620 00:46:03,845 --> 00:46:04,846 ನನಗೆ ಅದು ಹೇಗೆ ಗೊತ್ತು? 621 00:46:04,929 --> 00:46:08,016 ಹೇಗೆ ಫ್ರೆಂಚ್ ಫ್ರೈಸ್ ಅನ್ನು ಪುದಿನ ಐಸ್ ಕ್ರೀಮ್ ನಲ್ಲಿ ಅಡ್ಡಿಕೊಳ್ಳುವುದು ಗೊತ್ತಾಯಿತೋ ಹಾಗೆ. 622 00:46:10,018 --> 00:46:12,103 ಜನ ಹಾಗೂ ಈ ಹೂವ್ವು 623 00:46:12,687 --> 00:46:15,523 ಬಂದದ್ದು ಬ್ರೂಸ್ ಮ್ಯಾಡಾಕ್ಸ್ ಓಡಿಹೋಗಿ ಅವಿತಿಟ್ಟುಕೊಂಡ ಪ್ರಪಂಚದಿಂದ 624 00:46:15,607 --> 00:46:17,525 ನಿಷೇಧದ ನಂತರ ಭೂಮಿಯನ್ನು ಬಿಟ್ಟಮೇಲೆ, 625 00:46:17,609 --> 00:46:20,778 ಅವನ ಕೆಲಸ ಮುಂದುವರೆಸುವ ಉದ್ದೇಶಕ್ಕೆ ಬದ್ಧನಾಗಿ. 626 00:46:21,863 --> 00:46:26,659 ಹಾಗೂ ಜಾಟ್ ವಾಷ್ ಅಂದಿನಿಂದ ಆ ಪ್ರಪಂಚಕ್ಕಾಗಿ ಹುಡುಕುತ್ತಿದೆ. 627 00:46:27,160 --> 00:46:29,037 ಈಗ ನನ್ನಿಂದ ಅವರಿಗೆ ಅದು ಎಲ್ಲಿದೆ ಅಂತ ತಿಳಿದುಹೋಗಿದೆ. 628 00:46:38,379 --> 00:46:39,380 ಒಂದು ನಿಮಿಷ. 629 00:46:50,975 --> 00:46:52,227 ಸೋಜಿ, ಏನು ಮಾಡ್ತಾ ಇದೀಯ? 630 00:46:54,229 --> 00:46:55,230 ಎಮ್ಮೆಟ್, ಆಯುಡಾ. 631 00:46:57,649 --> 00:46:59,526 - ಎಮ್ಮೆಟ್! - ನಾನು ಅವುಗಳನ್ನು ನಿಷ್ಕ್ರಿಯಗೊಳಿಸಿದ್ದೇನೆ. 632 00:46:59,609 --> 00:47:01,027 ಭಯಪಡಬೇಡಿ. ನಾನು ಯಾರಿಗೂ ನೋವುಂಟು ಮಾಡುವುದಿಲ್ಲ. 633 00:47:01,110 --> 00:47:02,320 ನನಗೆ ಕೇವಲ ನನ್ನ ಮನೆಗೆ ಹಿಂತಿರುಗ ಬೇಕು. 634 00:47:02,403 --> 00:47:04,405 ನಾವು ಅಲ್ಲಿಗೆ ತಲುಪಿದ ತಕ್ಷಣ ನಿನ್ನ ಹಡಗು ನಿನದಾಗುತ್ತದೆ ರಿಯೋಸ್. 635 00:47:04,489 --> 00:47:06,533 ಮಗು, ನೀನೀಡು ಯಾಕೆ ಮಾಡುತ್ತಿರುವೆ ಅಂತ ನನಗೆ ಗೊತ್ತು, ಆದರೆ ಇದು ಸರಿ ಅಲ್ಲ. 636 00:47:06,616 --> 00:47:07,659 ನಾವು ನಿನಗೆ ಸಹಾಯ ಮಾಡಬೇಕೆಂದು ಇದ್ದೇವೆ. ನೀನು ಹಾಗೆ... 637 00:47:07,742 --> 00:47:09,202 ನಿನಗೆ ಹೇಗೆ ಅರ್ಥವಾಗುತ್ತದೆ? 638 00:47:09,994 --> 00:47:11,871 ನಿನ್ನ ಕುಟುಂಬವನ್ನುಯಾರು ನಾಶ ಮಾಡಲು ನೋಡುತ್ತಿದ್ದಾರೆ? 639 00:47:12,247 --> 00:47:13,373 ನಿನಗೆ ಅಂತ ಒಂದು ಕುಟುಂಬವಾದರು ಇದೆಯಾ? 640 00:47:14,165 --> 00:47:15,333 ಇಲ್ಲ. 641 00:47:16,668 --> 00:47:20,755 ಏನದು? ಅದೇನಾದರು ಒಂದು ರೀತಿಯ ಸಬ್ ಸ್ಪೇಸ್ ಕೊಳವೆಯ? 642 00:47:20,838 --> 00:47:23,007 ಅದು ಬೋರ್ಗ್ ಟ್ರಾನ್ಸ್ವಾರ್ಪ್ ನ ನಕ್ಷೆ. 643 00:47:23,091 --> 00:47:25,218 ಈ ವೇಗದಲ್ಲಿ, ಹತ್ತಿರದ ನೋಡಿಗೆ ನಾವು ಒಂಬತ್ತು ಗಂಟೆಗಳ ದೂರದಲ್ಲಿ ಇದ್ದೇವೆ. 644 00:47:26,469 --> 00:47:28,221 ನನಗೆ ಅದು ಹೇಗೆ ಗೊತ್ತು ಅಂಥ ನನಗೆ ಗೊತ್ತಿಲ್ಲ. 645 00:47:28,721 --> 00:47:32,225 ನಾನು ಕ್ಯೂಬಿನ ಮೇಲೆ ಸೋಜಿ ಆಶಾ ಆಗಿದ್ದಾಗ ಕಲಿತುಕೊಂಡಿರಬೇಕು. 646 00:47:32,976 --> 00:47:36,229 ನಿಷೇಧದ ಬಗ್ಗೆ ಹಾಗೂ ಎಚ್ಚರಿಕೆಯ ಬಗ್ಗೆ ಕೇಳಿದ ತಕ್ಷಣ, 647 00:47:36,312 --> 00:47:38,398 ಹಾಗೂ ನನ್ನ ಅಕ್ಕ, ಅಣ್ಣನಿಗೆ ಐ ಬಿ ಎನ್ ಮಾಜಿದ್ನ ಮೇಲೆ ಏನಾಯಿತು ಎಂದು ತಿಳಿದ ಮೇಲೆ, 648 00:47:38,481 --> 00:47:40,149 ನನಗೆ ಇನ್ನೂ ಹೆಚ್ಚು ವಿಷಯಗಳು ತಿಳಿದಿವೆ ಎಂದು ಗೊತ್ತಾಗುತ್ತಿದೆ. 649 00:47:42,485 --> 00:47:43,736 ನಿನಗಿದು ಗೊತ್ತಾ? 650 00:47:56,708 --> 00:47:58,835 ಇದು ನಮ್ಮ ಅಮ್ಮ ನನಗೆ ಹಾಡುತ್ತಿದ್ದ ಲಾಲಿ ಹಾಡು. 651 00:48:00,086 --> 00:48:02,672 ಆಕೆಗೂ ಬೇರೆ ಜನ ಅವಳ ವಸ್ತುಗಳ ಜೊತೆ ಆಡಿಕೊಳ್ಳುವುದು ಇಷ್ಟವಾಗುತ್ತಿರಲಿಲ್ಲ. 652 00:48:05,174 --> 00:48:08,011 ಆಕೆ ಮ್ಯಾಡಾಕ್ಸ್ ನ ರೀತಿಯಲ್ಲಿಯೇ ಮಾಡಿದಳು. ಆಕೆ ನನ್ನ ರೀತಿಯಲ್ಲೇ ಮಾಡಿದಳು. 653 00:48:08,094 --> 00:48:10,096 ಆಕೆಯ ವಿಧಾನದಲ್ಲಿ ಮಾಡಿ ನೋಡೋಣ. 654 00:48:10,597 --> 00:48:12,932 ಹಾಗೆ ನಾವು ಸರಿಯಾದ ಸಮಯಕ್ಕೆ ಹೋಗಿ ಅವರನ್ನು ಎಚ್ಚರಿಸಬಹುದು ಎಂದು ಆಶಿಸೋಣ. 655 00:48:26,279 --> 00:48:27,280 ನಿಜಕ್ಕೆ... 656 00:48:28,489 --> 00:48:29,991 ಇದು ಹೇಗೆ ಬಳಸಬೇಕು ಅಂತ ನನಗೆ ಗೊತ್ತಿಲ್ಲ. 657 00:48:32,285 --> 00:48:35,955 ಹಾಗಾಗಿ, ನಿನ್ನ ಯೋಜನೆ ಕೇವಲ ಟ್ರಾನ್ಸ್ವಾರ್ಪ್ ವಾಹಕದೊಳಗೆ ಹಾರಿಹೋಗುವುದು, 658 00:48:36,039 --> 00:48:39,292 ಯಾವುದೇ ರಚನಾತ್ಮಕ ಸಮಗ್ರ ಕ್ಷೇತ್ರ ಇಲ್ಲದೆ. ಹಾಗೆಯೇ ಕ್ರೋನಿಟೋನ್ ಕ್ಷೇತ್ರವಿಲ್ಲದೆ. 659 00:48:39,375 --> 00:48:45,590 ಇವಾಗೆ ಹೊರಡೋಣ, ಗ್ರಾವಿತಿಮೆಟ್ರಿಕ್ ಶಿಯರ್ ಹಾಳಾಗಿ ಹೋಗಲಿನ? 660 00:48:45,673 --> 00:48:48,217 ಸಿರೇನ ಅದು ನನ್ನ ನೌಕೆ, ಹಿಜ. 661 00:48:51,971 --> 00:48:55,850 ಕಾಪ್ಟನ್ ರೋಸ್, ನನ್ನನ್ನು ಮನೆಗೆ ಕರೆದುಕೊಂಡು ಹೋಗಿ. 662 00:48:58,645 --> 00:49:00,271 ಜನಗಾಗಿ... 663 00:49:24,170 --> 00:49:25,296 ನಾನು ನೋಡಿಕೊಳ್ತೇನೆ. 664 00:49:32,929 --> 00:49:35,556 ಫ್ಲೀಟ್ ನ ಬಳಿ ಕುತ್ರಿಮ ವಿಶ್ವಕ್ಕೆ ಹೋಗುವ ಕೋಡ್ ಇದೆ. 665 00:49:35,640 --> 00:49:36,849 ಅವರು ಈಗ ಹೊರಡುತ್ತಿದ್ದಾರೆ. 666 00:49:36,933 --> 00:49:37,850 ಬೋರ್ಗ್ ಅನ್ನು ಪೂರ್ತಿಯಾಗಿ ತಳ್ಳಿಬಿಟ್ಟಿದ್ದಾರ? 667 00:49:37,934 --> 00:49:38,768 ಹೌದು, ಕರ್ನಲ್. 668 00:49:38,851 --> 00:49:41,354 ಒಂದು ಗಂಟೆಯಲ್ಲಿ, ಎಕ್ಸ್ ಬಿ ಗಳು ಎಲ್ಲವನ್ನು ಹೊಂದಿಸಿಕೊಂಡು ಹೊರಡಲು ಅನುವಾಗಿ. 669 00:49:41,437 --> 00:49:43,106 ನನ್ನ ದೋಣಿ ಹೊರಡಲು ಸಿದ್ಧವಾಗಿದೆ. 670 00:50:19,350 --> 00:50:20,435 ಅವರು ಹೊರಟು ಹೊದರು. 671 00:50:21,978 --> 00:50:24,564 ಎಲ್ಲಾ ಮುಗಿತು. ಕ್ಯೂಬ್ ಮತ್ತೊಮ್ಮೆ ನಮ್ಮದೇ. 672 00:50:25,440 --> 00:50:26,441 ಹಾಗಾಗಿ... 673 00:50:28,526 --> 00:50:30,194 ನನ್ನನ್ನು ಈಗ ಒಂದಾಗಿಸುತ್ತೀರಾ? 674 00:50:33,281 --> 00:50:35,283 ಅನ್ನಿಕಾಗೆ ಇನ್ನು ಜಾಸ್ತಿ ಕೆಲಸ ಮಾಡಲು ಇದೆ. 675 00:50:52,425 --> 00:50:55,970 ನಿನಗೆ ಗೊತ್ತಾ ನಾನು ರಾತ್ರಿ ಪಹರೆ ಕಾಯುವಾಗ 676 00:50:56,053 --> 00:50:58,681 ರಿಯಲೆಂಟ್ ನ ಮೇಲೆ ಒಬ್ಬ ಯುವ ಎಂಸೈನ್ ಆಗಿ, 677 00:50:59,223 --> 00:51:02,894 ಎಚ್ಚರ ಇರುವುದು ನಾನೊಬ್ಬನೇ ಅಂದುಕೊಂಡು... 678 00:51:04,270 --> 00:51:07,398 ಆ ಖಾಲಿ ಸಮಯದಲ್ಲಿ, 679 00:51:08,024 --> 00:51:09,525 ಅಷ್ಟೊಂದು ನಿಶ್ಯಬ್ದ. 680 00:51:11,360 --> 00:51:12,445 ನಾನು ಮರೆತಿದ್ದೆ, 681 00:51:13,196 --> 00:51:14,197 ಇಲ್ಲಿವರೆಗೂ... 682 00:51:15,615 --> 00:51:16,699 ಈ ಕ್ಷಣ... 683 00:51:18,117 --> 00:51:19,619 ನಾನು ನಿನ್ನನ್ನು ಎಷ್ಟು ಪ್ರೀತಿಸಿದ್ದೆ. 684 00:51:23,581 --> 00:51:25,833 ನನಗೆ ಆಲಂಜೋ ವಾಂಡೀರ್ಮೀರ್ ಸ್ವಲ್ಪ ಮಟ್ಟಿಗೆ ಗೊತ್ತು. 685 00:51:27,001 --> 00:51:30,838 ಅವರು ನನ್ನ ಅಕಾಡೆಮಿ ಸಹಪಾಠಿಗೆ ಮೊದಲನೇ ಮೇಲಧಿಕಾರಿಯಾಗಿದ್ದರು. 686 00:51:31,255 --> 00:51:33,216 ಕಾಪ್ಟನ್ ಮಾರ್ತಾ ಬಟಾಣಿದೇಸ್. 687 00:51:33,883 --> 00:51:34,884 ಅವರು ನಿನಗೆ ಗೊತ್ತಾ? 688 00:51:34,967 --> 00:51:37,887 ಇಲ್ಲ, ಆದರೆ... ಗೋಟ್ರು ಅಂಥ ಅನಿಸುತ್ತದೆ. 689 00:51:38,596 --> 00:51:41,724 ಆಕೆ ಅಪ್ಪನಿಗೆ ದಂತಕಥೆ, ನನ್ನ ಅಪ್ಪನಿಗೆ... 690 00:51:42,892 --> 00:51:44,310 ಕಾಪ್ಟನ್ ವಾಂಡೀರ್ಮೀರ್. 691 00:51:55,321 --> 00:51:59,116 ಅವರು ಕೃತ್ರಿಮ ಅಂತ ಅವನಿಗೆ ಗೊತ್ತಿತ್ತಾ? 692 00:52:00,034 --> 00:52:01,661 ಗೊತ್ತು ಅಂತಲೇ ನಂಬಬೇಕಾಗುತ್ತದೆ. 693 00:52:02,870 --> 00:52:05,289 ಅವನು ಹಾಗೆ ಅಂದುಕೊಂಡಿರಬೇಕು ಏಕೆಂದರೆ... 694 00:52:06,541 --> 00:52:08,209 ಅವನು ಅದರೊಂದಿಗೆ ಬದುಕಬೇಕು. 695 00:52:08,292 --> 00:52:11,170 ನನಗೆ ಅವರು ಅಷ್ಟು ಚೆನ್ನಾಗಿ ಪರಿಚಯವಿಲ್ಲ, ನಾನು ಹೇಳಿದ ಹಾಗೆ, ಆದರೆ... 696 00:52:13,381 --> 00:52:15,383 ಅವನು ಒಳ್ಳೆಯವನು ಅಂಥ ಅನಿಸಿತ್ತು. 697 00:52:15,967 --> 00:52:18,553 ಸ್ಟಾರ್ ಫ್ಲೀಟ್ ಕೊಡಮಾಡಿದ್ದರಲ್ಲಿಯೇ ಅತ್ಯುತ್ತಮವಾದ ಅಧಿಕಾರಿ. 698 00:52:19,053 --> 00:52:20,054 ಹೌದು. 699 00:52:21,556 --> 00:52:22,557 ನಾನು... 700 00:52:23,516 --> 00:52:27,103 ಅವನು ಸ್ಟಾರ್ ಫ್ಲೀಟ್ ಅವನಿಗೆ ಮೋಸ ಮಾಡಿತು ಎಂದು ನಂಬಿಕೊಂಡು ಸತ್ತದಕ್ಕೆ ನನಗೆ ದುಃಖವಿದೆ... 701 00:52:27,770 --> 00:52:28,855 ತನ್ನನ್ನು ತಾನೇ ಮೋಸ ಮಾಡಿಕೊಂಡು. 702 00:52:28,938 --> 00:52:31,399 ಆದರೆ ಸ್ಟಾರ್ ಫ್ಲೀಟ್ ಅವನಿಗೆ ಮೋಸ ಮಾಡಿತು. 703 00:52:31,482 --> 00:52:34,193 ನಮ್ಮನ್ನ ನಾವೇ ಮೋಸ ಮಾಡಿಕೊಂಡಿದ್ದೇವೆ, 704 00:52:34,277 --> 00:52:38,030 ಓಹ್ ಗೆ ವಾಂಡೀರ್ಮೀರ್ ಆ ನಿರ್ದೇಶನ ನೀಡುವ ಮುನ್ನ. 705 00:52:39,031 --> 00:52:41,868 ನಿಷೇಧವೇ ದೊಡ್ಡ ಮೋಸ. 706 00:52:42,285 --> 00:52:45,329 ಓಹ್, ಜಾಟ್ ವಾಷ್, ಮೋಸ ಮಾಡಿಬಿಟ್ಟರು. 707 00:52:45,413 --> 00:52:48,040 ಆದರೆ ನಾವು ಅದನ್ನು ಹೇಗೋ ತಪ್ಪಿಸಿಕೊಂಡೆವು. 708 00:52:48,124 --> 00:52:50,084 ಅದಕ್ಕೆ ಬದಲಾಗಿ, ನಾವು ಭಯಕ್ಕೆ ದಾರಿ ಮಾಡಿಕೊಟ್ಟೆವು. 709 00:52:52,753 --> 00:52:55,923 ನನ್ನ ದೋಣಿಯನ್ನು ಹ್ಯಾಕ್ ಮಾಡಲು ಅವನು ಕೇವಲ ಐದು ನಿಮಿಷ ಸಾಕಾಯಿತು, ಪಿಕಾರ್ಡ್. 710 00:52:56,340 --> 00:52:59,719 ಹಾಗೂ ಈಗ ಒಂದು ಗ್ರಹದ ತುಂಬಾ ಅವರೇ ಇದ್ದಾರೆ. 711 00:53:00,303 --> 00:53:03,055 ರಫಿ ಹೇಳಿದಳು ರೋಮೂಲನ್ಸ್ ಅವಳನ್ನು ವಿನಾಶಕಿ ಎಂದು ಕರೆಯುತ್ತಾರೆ ಎಂದು. 712 00:53:05,141 --> 00:53:06,559 ಅವರು ಸರಿಯಾಗಿದ್ದರೆ? 713 00:53:06,642 --> 00:53:11,647 ಅವರು ಸರಿಯಾಗಿ ಇರಬಹುದು ಆದರೆ 200,000 ವರ್ಷಗಳ ಹಿಂದೆ. 714 00:53:11,731 --> 00:53:13,357 ಇತಿಹಾಸವನ್ನು ಬರೆದಿಡಲಾಗಿದೆ, 715 00:53:13,441 --> 00:53:16,652 ಆದರೆ ಭವಿಷ್ಯವನ್ನು ನಾವೇ ಬರೆದುಕೊಳ್ಳಬೇಕು, 716 00:53:16,736 --> 00:53:18,988 ಹಾಗೂ ನಮ್ಮ ಬಳಿ ಶಕ್ತಿಶಾಲಿ ಆಯುಧಗಳಿವೆ, ರಿಯೋಸ್: 717 00:53:19,071 --> 00:53:22,033 ಪಾರದರ್ಶಕತೆ, ಆಶಾವಾದ 718 00:53:22,116 --> 00:53:25,411 ಹಾಗೂ ಕುತೂಹಲದ ಉತ್ಸಾಹ. 719 00:53:25,912 --> 00:53:28,497 ಅವರ ಬಳಿ ಇರೋದೆಲ್ಲಾ ರಹಸ್ಯ ಹಾಗೂ ಭಯ. 720 00:53:28,581 --> 00:53:31,751 ಹಾಗೂ ಭಯ ದೊಡ್ಡ ವಿನಾಶಕಾರಿ, ರಿಯೋಸ್, ಬೇಡ... 721 00:53:33,419 --> 00:53:34,420 ನಾವು ಅಲ್ಲಿದ್ದೇವೆ. 722 00:54:25,262 --> 00:54:27,264 ಅನುವಾದಿಸಿದು: ಸುನಿಲ್ ಭಾರಧ್ವಾಜ್