1 00:00:06,549 --> 00:00:08,676 ಪಿಕಾರ್ಡ್: ಸ್ಟಾರ್ ಟ್ರೆಕ್ ಅಲ್ಲಿ ಮೊದಲು 2 00:00:09,301 --> 00:00:10,469 ನಾನೇತಕ್ಕೆ ಬೇಕು? 3 00:00:10,553 --> 00:00:14,348 ಏಕೆಂದರೆ ನಾನು ಮುದುಕ, ನೀನು ವಯಸ್ಸಲ್ಲಿ ಇರೋನು ಮತ್ತು ನೀನು ಬಲಶಾಲಿ. 4 00:00:14,432 --> 00:00:17,101 ನನ್ನ ಸಾಹಸದಲ್ಲಿ ಜೊತೆಯಾಗ್ತಿಯ? 5 00:00:17,184 --> 00:00:18,853 ನಾನು ನನ್ನ ಜೀವನವನ್ನು ಸರಿಮಾಡ್ಕೋತಾ ಇದೀನಿ. 6 00:00:18,936 --> 00:00:21,272 ಅದಕ್ಕಾಗಿಯೇ ನಿನಗಾಗಿ ಇಷ್ಟು ದೂರ ಬಂದೆ. 7 00:00:21,355 --> 00:00:24,525 ನಿನ್ನ ಮಗುವಾಗಿ ಇರೋದು ಎಷ್ಟು ಕಷ್ಟ ಅಂಥ ನೀನು ಅರ್ಥ ಮಾಡ್ಕೊಂಡ ಹಾಗೆ ಇಲ್ಲ. 8 00:00:26,527 --> 00:00:29,947 ಹೇಯ್, ಚಿನ್ನ, ಇದು ನಮ್ಮ ಅಮ್ಮ, ರಾಫೆಲ. 9 00:00:30,030 --> 00:00:31,240 ಆಕೆ ಹಾಗೆ ಸುಮ್ಮನೆ ಬಂದಿದ್ದಾರೆ. 10 00:00:33,117 --> 00:00:36,579 ಬ್ರೂಸ್. ನನಗೆ ಗೊತ್ತಾಗಬೇಕು. ಅವಳಿಗೆ ತಂಗಿ ಇದಾಳ? 11 00:00:36,662 --> 00:00:38,122 ಹೌದು. ಸೋಜಿ. 12 00:00:38,205 --> 00:00:39,415 ಅವಳು ಕಲಾಕೃತಿಯ ಮೇಲೆ ಇದಾಳೆ. 13 00:00:39,498 --> 00:00:41,459 ಸಿಕ್ಕಿಹಾಕಿಕೊಂಡ ಬೋರ್ಗ್ ಕ್ಯೂಬ್ ನಲ್ಲಿ ಇಲ್ಲವಾ? 14 00:00:41,876 --> 00:00:43,294 - ಟಾಲ್ ಶಿಯರ್ ಅಂದರೆ ನೀವೇನಾ? - ಅಲ್ಲ. 15 00:00:43,377 --> 00:00:45,588 ನೀನೇನಾದರು ಟಾಲ್ ಶಿಯರ್ ಆಗಿದ್ದರೆ, ಆಗಲೂ "ಅಲ್ಲ" ಅಂತಾನೆ ಹೇಳ್ತಿದ್ಯಾ? 16 00:00:45,921 --> 00:00:46,922 ಹೌದು. 17 00:00:47,006 --> 00:00:48,883 ಅವಳನ್ನ ಗಟ್ಟಿಯಾಗಿ ಅದುಮಿದ್ರೆ, ಅವಳು ಸಕ್ರಿಯವಾಗಿಬಿಡಬಹುದು. 18 00:00:48,966 --> 00:00:51,093 - ಆಮೇಲೆ ಅವರಿಬ್ಬರು ಸತ್ತು ಹೋಗ್ತಾರೆ. - ಅದೇ ನಮ್ಮ ಗುರಿ, ನಿನಗೂ ಗೊತ್ತು. 19 00:00:51,177 --> 00:00:52,803 - ಅವರನ್ನ ಸಾಯಿಸೋದು. - ಹೌದು, ಅವರೆಲ್ಲರನ್ನೂ. 20 00:00:52,887 --> 00:00:56,807 ಆದರೆ ಅದನ್ನ ನಾನು ಮಾಡಕ್ಕಾಗಲ್ಲ. ಅವಳು ಎಲ್ಲಿಂದ ಬಂದ್ಲು 21 00:00:56,891 --> 00:00:58,601 ಮಿಕ್ಕಿದವರು ಎಲ್ಲಿದಾರೆ ಅಂಥ ತಿಳಿದುಕೊಳ್ಳೋವರೆಗೂ. 22 00:01:13,741 --> 00:01:14,742 ಅಪ್ಪಾ? 23 00:02:11,006 --> 00:02:12,132 ಸೋಜಿ! 24 00:02:15,427 --> 00:02:16,428 ನಿನಗೇನು ಆಗಿಲ್ಲ ತಾನೇ? 25 00:02:17,179 --> 00:02:18,848 ಹೌದು. ಕ್ಷಮಿಸು. 26 00:02:20,224 --> 00:02:22,184 ವಿಚಿತ್ರವಾದ ಕನಸು. ಮತ್ತೆ ಮತ್ತೆ ಬರ್ತಾ ಇದೆ. 27 00:02:25,437 --> 00:02:27,189 ಕೆಟ್ಟ ಕನಸಿನ ಥರಾನೇ ಕೇಳಿಸ್ತು. 28 00:02:28,232 --> 00:02:30,860 - ಅದರ ಬಗ್ಗೆ ಹೇಳ್ತೀಯಾ? - ಯಾಕೆ? ನೀನು ಅರ್ಥ ಮಾಡ್ಕೋತೀಯ? 29 00:02:31,777 --> 00:02:35,281 ಅಥಬ ನನ್ನ ಬುದ್ಧಿ ಹೇಗೆ ಕೆಲಸ ಮಾಡತ್ತೆ ಅಂತ ತಿಳಿದುಕೊಳ್ಳುವ ನಿನ್ನ ಕುತೂಹಲ ತಣಿಸೋದಕ್ಕ? 30 00:02:37,616 --> 00:02:38,784 ಆಯ್ಕೆ ಮಾಡಲೇಬೇಕಾ? 31 00:02:43,914 --> 00:02:45,416 ನನಗೆ ಪ್ರತಿಯೊಂದು... 32 00:02:46,458 --> 00:02:47,459 ಸಣ್ಣ... 33 00:02:48,168 --> 00:02:49,169 ವಿಷಯವು ಸಹ ತಿಳಿಯಬೇಕು... 34 00:02:50,546 --> 00:02:51,630 ನಿನ್ನ ಬಗ್ಗೆ. 35 00:02:52,590 --> 00:02:54,592 ನೀನು ನನ್ನ ನಕಲಿ ಅಂದುಕೊಂಡರೂ ಸಹ? 36 00:02:55,134 --> 00:02:56,218 ನಾನು ಯಾವಾಗಲೂ ಹಾಗೆ ಹೇಳಿಲ್ಲ. 37 00:02:57,511 --> 00:02:59,179 ನಿನ್ನ ಹತ್ರ ತುಂಬಾ ರಹಸ್ಯಗಳು ಇವೆ ಅಂದುಕೊಳ್ತಿನಿ. 38 00:03:00,931 --> 00:03:03,100 ಹಾಗೆ ರೋಮೂಲನ್ಸ್ ಗೆ ರಹಸ್ಯಗಳು ಅಂದ್ರೆ ಇಷ್ಟ. 39 00:03:03,767 --> 00:03:05,769 ಎಲ್ಲಾರು ಏನೋ ರಹಸ್ಯ ಇಟ್ಕೊಂಡಿರ್ತಾರೆ ಅಂದುಕೊಳ್ತೀಯಾ. 40 00:03:05,853 --> 00:03:07,688 ಎಲ್ಲರೂ ಏನೋ ಒಂದು ಬಚ್ಚಿಡ್ತಾರೆ. 41 00:03:09,356 --> 00:03:10,858 ಅವ್ರಿಗೆ ಗೋತ್ತೋ ಗೊತ್ತಿಲ್ಲದೇನೋ. 42 00:03:12,735 --> 00:03:14,153 ನೀನು ಏನು ಬಚ್ಚಿಡುತ್ತಿರುವೆ? 43 00:03:14,570 --> 00:03:16,322 ನಿನ್ನ ಕೆಲಸದ ವಿವರಣೆ ಬಿಟ್ಟು. 44 00:03:19,491 --> 00:03:20,576 ನಿನ್ನ ನಿಜವಾದ ಹೆಸರು? 45 00:03:23,078 --> 00:03:24,163 ನನ್ನ ಏನು? 46 00:03:25,539 --> 00:03:28,834 ರೋಮೂಲನ್ ಗಳಿಗೆ ಹೊರಗೆ ಒಂದು ಹೆಸರು, ಮನೆಯವರಿಗೆ ಒಂದು ಹೆಸರು. 47 00:03:29,668 --> 00:03:33,255 ಆದರೆ ನಿನ್ನ ನಿಜವಾದ ಹೆಸರು ನಿನ್ನ ಮನಸು ಕೊಟ್ಟವರಿಗೆ ಮಾತ್ರ. 48 00:03:35,257 --> 00:03:37,092 ನಿನಗೆ ನಮ್ಮ ಬಗ್ಗೆ ತುಂಬಾ ವಿಷಯ ಗೊತ್ತು. 49 00:03:39,678 --> 00:03:41,347 ನಿನ್ನ ಕನಸು. 50 00:03:43,432 --> 00:03:47,519 ಅದು ನಿನ್ನ ಮೆದುಳು ಸೃಷ್ಟಿ ಮಾಡಿದ್ದ ಅಥವಾ ಯಾವುದಾದರೂ ಹಳೆಯ ನೆನಪ? 51 00:03:49,605 --> 00:03:50,773 ಸರಿಯಾಗಿ ಗೊತ್ತಿಲ್ಲ. 52 00:03:55,736 --> 00:03:58,197 ಬಹುಶಃ ನಿಮ್ಮ ಅಮ್ಮಂಗೆ ಏನಾದ್ರು ಗೊತ್ತಿರಬಹುದು. 53 00:03:59,239 --> 00:04:00,741 ಅವರ ಹತ್ರ ನೀನು ಪ್ರತಿ ರಾತ್ರಿ ಮಾತಾಡ್ತಿಯ ಅಲ್ಲವಾ? 54 00:04:02,368 --> 00:04:03,410 ಅದು ನಿನಗೆ ಹೇಗೆ ಗೊತ್ತು? 55 00:04:04,161 --> 00:04:05,371 ಕೇಳಿಸಿಕೊಂಡೆ. 56 00:04:07,706 --> 00:04:08,791 ನಾರೆಕ್. 57 00:04:10,668 --> 00:04:11,919 ನಾರೆಕ್. 58 00:04:13,337 --> 00:04:14,338 ಅದು ನನ್ನ ಹೆಸರಲ್ಲ. 59 00:04:33,482 --> 00:04:38,320 ಫ್ರೀ ಕ್ಲೌಡ್ ನಲ್ಲಿ ಬೃಸ್ ಗೆ ಆದ ಆಘಾತ... ಬಹಳ ತೀವ್ರವಾದದ್ದು. 60 00:04:39,071 --> 00:04:42,658 ತಲೆಗೆ ಹಾಗೂ ಎದೆಗೆ ತಗುಲಿರುವ ದೊಡ್ಡ ಏಟುಗಳು ಆಂತರಿಕ ರಕ್ತಸ್ರಾವಕ್ಕೆ ಎಡೆಮಾಡಿದೆ. 61 00:04:44,201 --> 00:04:46,870 ಔಷಧಿಗಳು ಅವನನ್ನ ಸ್ಥಿರವಾಗಿ ಇರಿಸಿದೆ, ಆದರೆ ಅವನ... 62 00:04:49,331 --> 00:04:50,916 ಹೃದಯಕ್ಕೆ ಅದನ್ನ ಸಂಬಾಳಿಸುವುದಕ್ಕೆ ಆಗಲಿಲ್ಲ. 63 00:04:56,797 --> 00:04:58,674 ಇದು ನಿನಗೆ ತುಂಬಾ ಕಷ್ಟವಾಗುತ್ತಿರಬಹುದು. 64 00:05:04,388 --> 00:05:05,889 ನಾನು ಊಹೆ ಮಾಡಿದ್ದಕ್ಕಿಂತ ಹೆಚ್ಚಾಗಿ. 65 00:05:07,808 --> 00:05:09,226 ನೀನು ಹೇಳಿದೆ... 66 00:05:10,060 --> 00:05:12,146 ಇನ್ನೊಂದು ಇವಾಗ ಕಲಾಕೃತಿಯ ಮೇಲೆ ಇದೆ ಅಂತ ಬ್ರೂಸ್ ಹೇಳಿದ ಅಂತ. 67 00:05:12,813 --> 00:05:14,064 ಹೌದು. 68 00:05:14,148 --> 00:05:16,233 ಅವನು ಅವಳನ್ನ ಸೋಜಿ ಅಂಥ ಕರೆದ. 69 00:05:16,567 --> 00:05:17,568 ಯಾವ ಕಲಾಕೃತಿ? 70 00:05:19,862 --> 00:05:22,072 ಅದು ನನಗೆ ಸಂಬಂಧ ಇಲ್ಲ ಅಂದುಕೊಳ್ತಿನಿ. ನಾನು ಮಿತಿ ಮೀರಬಾರದು. 71 00:05:22,156 --> 00:05:24,033 ಅಂಥದೇನಿಲ್ಲ, ಎಲ್ನೋರ್. 72 00:05:24,408 --> 00:05:27,870 ಕಲಾಕೃತಿ ಅಂದರೆ ಬಿಟ್ಟು ಬಿಟ್ಟಿರುವ ಒಂದು ಬೋರ್ಗ್ ಕ್ಯೂಬ್. 73 00:05:27,953 --> 00:05:29,747 ಬೋರ್ಗ್? ಅಂದರೆ ಸೆವೆನ್ ಆಫ್ ನೈನ್ ರೀತೀನ? 74 00:05:29,830 --> 00:05:32,916 ಅಲ್ಲ. ಅವಳ ತರ ಅಲ್ಲವೇ ಅಲ್ಲ. 75 00:05:33,584 --> 00:05:36,170 ದಾಜ್ ಮತ್ತು ಸೋಜಿನ ಅವನೇ ಸೃಷ್ಟಿ ಮಾಡಿದ್ದು ಅಂತ ಬ್ರೂಸ್ ಹೇಳಿದ. 76 00:05:36,253 --> 00:05:38,422 ಈ ನಿಷೇಧದ ಹಿಂದೆ ಇರೋ ರಹಸ್ಯವನ್ನ ತಿಳಿದುಕೊಳ್ಳೋದಕ್ಕೆ. 77 00:05:39,006 --> 00:05:40,090 ಅವಳನ್ನ ಯಾಕೆ ಅಲ್ಲಿಗೆ ಕಳುಹಿಸುತ್ತಾನೆ? 78 00:05:40,174 --> 00:05:41,675 ಅವಳು ಬದುಕಿದ್ದಾಳೆ ಅನ್ನೋದಾದ್ರು ನಿನಗೆ ಹೇಗೆ ಗೊತ್ತು? 79 00:05:41,759 --> 00:05:45,596 ನಮಗೆ ಗೊತ್ತಿಲ್ಲ. ಅದಕ್ಕೆ ನಾವು ಆದಷ್ಟು ಬೇಗ ಅಲ್ಲಿಗೆ ತಲುಪಿಕೊಳ್ಳಬೇಕು. 80 00:05:45,679 --> 00:05:47,264 ಆದರೆ ನಿನಗೆ ಅದು ಅಷ್ಟು ಇಷ್ಟ ಇಲ್ಲ. 81 00:05:47,931 --> 00:05:49,475 "ಇಷ್ಟ ಇಲ್ಲ"? 82 00:05:49,975 --> 00:05:50,976 ಇಲ್ಲ. 83 00:05:52,644 --> 00:05:53,645 ಇಲ್ಲ. 84 00:05:54,813 --> 00:05:55,981 ಖಂಡಿತ ಇಲ್ಲ. 85 00:05:58,984 --> 00:06:02,404 ಹಿಂದಿನ ಸಲ ಸಹ ನಾನು ಬೋರ್ಗ್ ಕ್ಯೂಬ್ ಗೆ ಹೋಗಿದ್ದು ಸ್ವಇಚ್ಛೆಯಿಂದ ಅಲ್ಲ. 86 00:06:03,322 --> 00:06:05,240 ಅವರು ನಿನ್ನನ್ನ ಬೋರ್ಗ್ ನ ಲೋಕುಟಸ್ ಅಂಥ ಕರೆದ್ರು. 87 00:06:05,657 --> 00:06:09,119 ನಿನ್ನ ಒಳಗೆ ನ್ಯಾನೋ ಪ್ರೋಬ್ಸ್ ಹಾಕಿದ್ರು. ಕೃತಕ ಭಾಗಗಳನ್ನ ಜೋಡಿಸಿದ್ರು. 88 00:06:09,203 --> 00:06:11,038 ನಿನ್ನ ಬುದ್ಧಿಯನ್ನ ಆವಹಿಸಿಕೊಂಡರು. 89 00:06:11,747 --> 00:06:15,334 ನನ್ನನ್ನ ಕ್ಷಮಿಸು. ನನ್ನ ಕೆಲಸದಲ್ಲಿ ಬೋರ್ಗ್ ಅನ್ನು ಅಭ್ಯಸಿಸುವುದು ಕಡ್ಡಾಯ. 90 00:06:17,086 --> 00:06:18,337 ತುಂಬಾ ಕಷ್ಟ ಆಗಿರಬೇಕು. 91 00:06:20,339 --> 00:06:22,925 ಬೇರೆ ಗುಂಪಿನಿಂದ ಈ ಕ್ಯೂಬ್ ಪ್ರತ್ಯೇಕಿಸಲ್ಪಟ್ಟಿದೆ. 92 00:06:23,008 --> 00:06:27,096 ಅವರು ಬಹಿಷ್ಕೃತರು, ಒಂಟಿಯಾಗಿ, ರೋಮೂಲನ್ನರ ಅಧೀನದಲ್ಲಿ ಇದಾರೆ. 93 00:06:28,222 --> 00:06:29,765 - ಬಹುಶಃ ಅವರು ಬದಲಾಗಿರಬಹುದು. - ಬದಲಾಗೋದು? 94 00:06:30,557 --> 00:06:31,558 ಬೋರ್ಗ್ ಗಳ? 95 00:06:33,185 --> 00:06:37,106 ಅವರು ಶಾಂತವಾಗಿ ಇಡೀ ಜನಾಂಗವನ್ನೇ, 96 00:06:37,189 --> 00:06:40,275 ಇಡೀ ವ್ಯವಸ್ಥೆಗಳನ್ನೇ ಗಂಟೆಗಳಲ್ಲಿ ಬದಲಾಯಿಸಿಬಿಡುತ್ತಾರೆ. 97 00:06:40,359 --> 00:06:41,777 ಅವರು ಬದಲಾಗಲ್ಲ. 98 00:06:43,320 --> 00:06:44,988 ಅವರು ಹಬ್ಬುತ್ತಾರೆ. 99 00:06:47,991 --> 00:06:48,992 ನನ್ನನ್ನು ಕ್ಷಮಿಸು. 100 00:06:51,954 --> 00:06:53,455 ಕ್ಷಮಾಪಣೆ ಏನು ಬೇಕಿಲ್ಲ. 101 00:06:54,123 --> 00:06:55,207 ಒಂದು ನಿಮಿಷ. 102 00:07:00,379 --> 00:07:01,755 ಅವನಿಗೆ ಅರ್ಥ ಆಗ್ತಿಲ್ವ... 103 00:07:02,673 --> 00:07:05,467 ನಿನಗೂ ಮರೆಯಬೇಕಿರೋ ಒಂದು ವಿಷಯ ತೊಂದರೆ ಮಾಡ್ತಾ ಇದೆ ಅಂತ. 104 00:07:10,139 --> 00:07:11,223 ನಾನು ಗೆರೆ ದಾಟುತ್ತ ಇದಿನಾ? 105 00:07:12,766 --> 00:07:14,184 ಇವಾಗ, ಹೌದು. 106 00:07:42,421 --> 00:07:43,505 ಕಂಪ್ಯೂಟರ್. 107 00:07:44,756 --> 00:07:46,842 ಈ ಕೆಳಗಿನ ಪದಗಳನ್ನು ಹುಡುಕು: 108 00:07:47,551 --> 00:07:48,844 ಕಲಾಕೃತಿ, 109 00:07:48,927 --> 00:07:49,928 ಒಪ್ಪಂದ... 110 00:07:52,639 --> 00:07:53,807 ಬೋರ್ಗ್. 111 00:08:12,868 --> 00:08:16,914 ಲೈಬ್ರರಿ ಕಂಪ್ಯೂಟರ್ ಅಕ್ಸೆಸ್ ರಿಟ್ರಿವಲ್ ಸಿಸ್ಟಮ್ 112 00:08:17,664 --> 00:08:18,665 ಹ್ಯುಗ್. 113 00:10:07,482 --> 00:10:11,486 ಸ್ಟಾರ್ ಟ್ರೆಕ್ ಪಿಕಾರ್ಡ್ 114 00:10:29,504 --> 00:10:33,633 ಬೀಟಾ ಕ್ವಾಡ್ರಂಟ್, ಮಾಜಿ ತಟಸ್ಥ ಪ್ರದೇಶ 115 00:11:00,952 --> 00:11:03,413 ಕ್ಷಮಿಸು. ನಿನ್ನ ನಿದ್ದೆ ಕೆಟ್ಟಿತೇ? 116 00:11:06,541 --> 00:11:07,667 ನಿದ್ದೆ ಬರುತಿಲ್ಲವೇ? 117 00:11:13,131 --> 00:11:14,674 ನಿನಗೆ ಇಲ್ಲಿ ಬರುವುದು ಏಕೆ ಇಷ್ಟ? 118 00:11:15,342 --> 00:11:16,343 ಬಾಹ್ಯಾಕಾಶದಲ್ಲಿ? 119 00:11:16,968 --> 00:11:19,304 ತಣ್ಣಗೆ ಹಾಗೂ ಖಾಲಿಯಾಗಿ ಇರುತ್ತದೆ... 120 00:11:21,223 --> 00:11:22,724 ಹಾಗೂ ನಿನ್ನನ್ನು ಸಾಯಿಸಲು ಪ್ರಯತ್ನಿಸುತ್ತದೆ. 121 00:11:26,853 --> 00:11:28,063 ಏನಾದರೂ ಕುಡಿಯುತ್ತಿಯಾ? 122 00:11:37,614 --> 00:11:39,491 ನಿನಗೂ ಮತ್ತು ಮ್ಯಾಡಾಕ್ಸ್ ಗು ತುಂಬಾ ಹತ್ತಿರದ ಸ್ನೇಹಾನ? 123 00:11:42,536 --> 00:11:47,332 ಅಂದರೆ, ನಿನಗೆ ಮಾತಾಡಬೇಕು ಅನಿಸಿದರೆ ಹೇಳು, ನಾನು ಕೇಳ್ತೀನಿ. 124 00:12:00,178 --> 00:12:02,556 ನಾನು ಇದಕ್ಕೂ ಮುಂಚೆ ಯಾವೊಂದು ಕಾಪ್ಟನ್ ಜೊತೆಗೂ ಮಲಗಲಿಲ್ಲ. 125 00:12:04,808 --> 00:12:05,809 ಅಂದ್ರೆ... 126 00:12:08,228 --> 00:12:09,563 ಮಾಡೋದು ಒಳ್ಳೇದು ಅಂತೀನಿ. 127 00:12:21,241 --> 00:12:22,409 ಏನಾಯಿತು? 128 00:12:27,998 --> 00:12:29,458 ನನಗೆ ಒಂದು ಅತಿಮಾನುಷ ಶಕ್ತಿ ಇದೆ. 129 00:12:30,417 --> 00:12:32,669 ನನಗೆ ತಪ್ಪು ಮಾಡೋವಾಗ್ಲೇ ಅದು ತಪ್ಪು ಅಂತ ಗೊತ್ತಾಗಿಹೋಗತ್ತೆ. 130 00:12:33,545 --> 00:12:35,255 ಅದೇನು ಅಂತಹ ದೊಡ್ಡ ಅತಿಮಾನುಷ ಶಕ್ತಿ ಅಲ್ಲ. 131 00:12:35,672 --> 00:12:37,132 ಅಲ್ಲ. ಏನು ಉಪಯೋಗ ಇಲ್ಲ. 132 00:12:39,593 --> 00:12:40,594 ಕ್ಷಮಿಸು. 133 00:12:42,137 --> 00:12:43,138 ಪರವಾಗಿಲ್ಲ. 134 00:12:44,097 --> 00:12:45,307 ನಿನಗೇನು ಅನಿಸ್ತಾ ಇದೆ ಹೇಳು. 135 00:12:50,979 --> 00:12:52,063 ಖಾಲಿ. 136 00:12:54,816 --> 00:12:55,901 ನಿರಾಶೆ. 137 00:12:58,445 --> 00:12:59,446 ಒಂಟಿ. 138 00:13:03,366 --> 00:13:04,367 ಭಯ. 139 00:13:20,967 --> 00:13:22,385 ಇದರಿಂದ ಏನಾದ್ರು ಸಹಾಯ ಆಗತ್ತಾ? 140 00:13:23,970 --> 00:13:25,680 ಕೆಲವೇ ಕೆಲವು ಗಂಟೆಗಳು ಬಹುಶಃ. 141 00:13:37,150 --> 00:13:38,151 ಅದು ನಂದು. 142 00:13:38,610 --> 00:13:39,653 ಹಿಂದಕ್ಕೆ ಕೊಡು. 143 00:13:40,195 --> 00:13:41,196 ಮುರಿದು ಹಾಕ್ತಿಯ. 144 00:13:41,279 --> 00:13:43,448 ನಿನಗೆ ಈ ಗೊಂಬೆ ಯಾಕೆ ಅಷ್ಟು ಇಷ್ಟ ಅಂತ ನನಗೆ ಅರ್ಥಾನೆ ಆಗ್ಲಿಲ್ಲ. 145 00:13:44,199 --> 00:13:45,200 ಅದು ಗೊಂಬೆ ಅಲ್ಲ. 146 00:13:47,953 --> 00:13:49,329 ಅದು ಒಂದು ಪರಿಕರ. 147 00:13:49,412 --> 00:13:50,747 ಯೋಚನೆ ಮಾಡಕ್ಕೆ ಸಹಾಯ ಮಾಡತ್ತೆ. 148 00:13:52,666 --> 00:13:54,251 ಅದರಿಂದ ನನಗೆ ಬಂದ ಒಂದೇ ಒಂದು ಯೋಚನೆ ಅಂದರೆ 149 00:13:54,334 --> 00:13:57,045 ಅದನ್ನ ಝುಟ್ಟಿಗೆಯಿಂದ ಹೊಡೆದು ಹಾಕಿ ಅದರೊಳಗಿರೋ ಬಹುಮಾನಾನ ತೆಗೆದುಕೊಳ್ಳೋದು. 150 00:13:57,921 --> 00:13:59,005 ಓಹ್, ತಂಗಿ. 151 00:14:00,298 --> 00:14:01,675 ಸ್ವಲ್ಪ ಸ್ವಲ್ಪ ಉದ್ದಾರ ಆಗ್ತಾ ಇದಿನಿ. 152 00:14:02,926 --> 00:14:03,927 ಹೌದ? 153 00:14:04,844 --> 00:14:06,429 ಅದು ತುಂಬಾ ಚೆನ್ನಾಗಿ ಮುಚ್ಚಿಟ್ಟಿದೀನಿ. 154 00:14:06,513 --> 00:14:07,639 ಆಕೆ ಕನಸು ಕಾಣುತ್ತಿದ್ದಾಳೆ. 155 00:14:08,056 --> 00:14:09,391 ಪದೇ ಪದೇ ಅದೇ ಕನಸು. 156 00:14:10,183 --> 00:14:11,393 "ಆಕೆ ಕನಸು ಕಾಣುತ್ತಿದ್ದಾಳೆ." 157 00:14:12,727 --> 00:14:13,728 ಅದು ನಿನ್ನ ಉದ್ದಾರ? 158 00:14:13,812 --> 00:14:15,730 ಅವಳು ಕನಸು ಕಾಣೋ ತರ ಯಾಕೆ ಪ್ರೋಗ್ರಾಮ್ ಮಾಡಿದ? 159 00:14:16,856 --> 00:14:18,441 ಅದರಿಂದ ಏನು ಉಪಯೋಗ? 160 00:14:19,359 --> 00:14:20,860 ಆಕೆ ಯಾವುದರ ಬಗ್ಗೆ ಕನಸು ಕಾಣುತ್ತಾಳೆ? 161 00:14:22,362 --> 00:14:24,406 ನೀವಿಬ್ಬರೂ ಜೊತೆಯಾಗಿ ಮುದುಕರು ಆಗೋದರ ಬಗ್ಗೆ, 162 00:14:24,489 --> 00:14:27,576 ಚಿಕ್ಕ ಚಿಕ್ಕ ವಿಚಿತ್ರ ಆಂಡ್ರಾಯ್ಡ್ ಮಕ್ಕಳನ್ನ ಮಾಡ್ತಾ? 163 00:14:29,119 --> 00:14:30,537 ನೀನು ಅವಳ ಬಗ್ಗೆ ಕನಸು ಕಾಣ್ತಿಯ? 164 00:14:35,792 --> 00:14:37,294 ನಿನಗೆ ಅವಳ ಮೇಲೆ ಪ್ರೀತಿಯಾಗಿದೆ. 165 00:14:39,588 --> 00:14:40,672 ಅದರ ಜೊತೆ. 166 00:14:42,340 --> 00:14:43,592 ಒಂದು ಪ್ರೋಗ್ರಾಮ್. 167 00:14:44,759 --> 00:14:45,885 ಒಂದು ಯಂತ್ರ. 168 00:14:47,220 --> 00:14:50,181 ಸಾಕು, ನಾರೆಕ್. ಸಧ್ಯಕ್ಕೆ ಈ ಕಾರ್ಯದ ನಿಯಂತ್ರಣ ನಾನು ತೆಗೆದುಕೊಳ್ತೇನೆ. 169 00:14:50,265 --> 00:14:53,101 ಕೃತಕ ವಿನ್ಯಾಸದ ಪ್ರತಿಯೊಂದು ಭಾಗವು ಒಂದೊಂದು ಕೆಲಸ ಮಾಡುತ್ತದೆ. 170 00:14:54,936 --> 00:14:56,187 ಆಕೆಗೆ ಕನಸುಗಳನ್ನ ಏತಕ್ಕೆ ಕೊಟ್ಟಿದ್ದು? 171 00:14:58,023 --> 00:14:59,024 ಕೆಟ್ಟ ಕನಸುಗಳು ಏತಕ್ಕೆ ಕೊಟ್ಟಿದ್ದು? 172 00:14:59,107 --> 00:15:01,651 ಅದು ಅಪಸ್ವರ. ಒಂದು ಸಣ್ಣ ತಪ್ಪು. 173 00:15:01,735 --> 00:15:03,153 ಅದು ಸರಿಯಾಗಿ ಅದಕ್ಕೆ ವಿರುದ್ಧ. 174 00:15:06,906 --> 00:15:08,116 ಮುಂದೆ ಹೇಳು. 175 00:15:08,992 --> 00:15:10,994 ಆಕೆಯ ನರಜಾಲ ಸ್ವಯಂ ಕಲಿಕಾ ಸಾಮರ್ಥ್ಯವನ್ನು ಹೊಂದಿದೆ, 176 00:15:11,536 --> 00:15:14,539 ಸದಾ ಬಲವಾದ ಹಾಗೂ ಹೆಚ್ಚು ಕ್ಷಮತೆಯುಳ್ಳ ಸಂಪರ್ಕಗಳನ್ನು ಸೃಷ್ಟಿಮಾಡುತ್ತಲೇ ಇರುತ್ತದೆ. 177 00:15:15,040 --> 00:15:18,501 ಪ್ರತಿದಿನ, ಆ ಸಾಮರ್ಥ್ಯ ಅವಳಿಗೆ ಸಿಕ್ಕಿರುವ ಸ್ಪಷ್ಟವಾದ ಸಾಕ್ಷಿಗೆ ಎದುರಾಗಲೇಬೇಕು 178 00:15:18,585 --> 00:15:21,129 ಅಂದರೆ ಅವಳು, ಅವಳೇ ಅಂದುಕೊಂಡಹಾಗೆ, ಮಾನವ ಜೀವಿ ಅಲ್ಲವೆಂದು. 179 00:15:23,214 --> 00:15:25,467 ಆ ಯೋಚನೆಗಳ ಅಪಶ್ರುತಿ ಎಲ್ಲೋ ಒಂದು ಕಡೆ ಹೋಗಲೇಬೇಕು. 180 00:15:26,593 --> 00:15:29,554 ಅಂದರೆ ಈ ಯಂತ್ರಕ್ಕೆ ಸುಪ್ತಾವಸ್ಥೆ ಇದೆಯಾ? 181 00:15:29,971 --> 00:15:30,972 ಹೌದು. 182 00:15:31,723 --> 00:15:33,099 ಹಾಗೂ ಅವಳು ಕನಸು ಕಂಡಾಗ, 183 00:15:33,183 --> 00:15:35,852 ಅವಳ ಬಗ್ಗೆ ಇರುವ ಎರಡು ದೃಷ್ಟಿಕೋಣಗಳನ್ನು ಹೋಲಿಸಿ ನೋಡುತ್ತಿದ್ದಾಳೆ, 184 00:15:35,935 --> 00:15:36,936 ಮಾನವ 185 00:15:37,479 --> 00:15:38,813 ಮತ್ತು ಕೃತಕ. 186 00:15:38,897 --> 00:15:42,692 ಚುರುಪಾರು ಸತ್ಯಗಳು ಮೇಲಕ್ಕೆ ಬರಲು ಪ್ರಯತ್ನಿಸುತ್ತಿವೆ. 187 00:15:42,776 --> 00:15:44,110 ಅದು ಅಪಸ್ವರ ಅಲ್ಲ. 188 00:15:45,487 --> 00:15:46,738 ಅದು ದುರ್ಬಲತೆ. 189 00:15:47,989 --> 00:15:49,991 ಅವಳ ಕನಸುಗಳ ಬಗ್ಗೆ ನನಗೇನಾದರು ಅವಳೂ ಹೇಳೋ ಹಾಗೆ ಆದರೆ, 190 00:15:50,075 --> 00:15:51,618 ಅದರ ಮೂಲದಲ್ಲಿರುವ ಸ್ಮೃತಿಗಳನ್ನು ನಾನು ನೋಡಬಹುದು. 191 00:15:51,701 --> 00:15:54,037 ಅವಳ ಆತ್ಮರಕ್ಷಣಾ ಉಪವಿಧಾನಗಳು ಶುರುವಾಗದೆ. 192 00:15:54,454 --> 00:15:56,456 ಎಲ್ಲಾ ಮಾಹಿತಿ ಅದರಲ್ಲೇ ಇದೆ. 193 00:15:57,916 --> 00:15:59,959 ಅವಳಿಗೆ ಗೊತ್ತಿದೆ ಅಂಥ ಗೊತ್ತಿರೋದಕ್ಕಿಂತ ಜಾಸ್ತಿ ಗೊತ್ತಿದೆ ಅವಳಿಗೆ. 194 00:16:00,043 --> 00:16:02,045 ಅವರ ಮೂಲ ಪ್ರಪಂಚದ ಸ್ಥಳದ ಸಹಿತ. 195 00:16:04,964 --> 00:16:07,425 ಹಾಗಾಗಿ, ಇವಾಗ, ಅವಳ ಜೊತೆಯಲ್ಲಿಯೇ ಮಲಗು... 196 00:16:08,551 --> 00:16:13,515 ಆ ಡಬ್ಬದ ತರ ಅವಳು ಒಂದು ದಿನ ಅಲ್ಲಾಡಿಸುತ್ತಿದ್ದರೆ ಬಾಯಿ ಬಿಡಬಹುದು. 197 00:16:17,519 --> 00:16:19,437 ಈ ಟಾನ್ ಜೆಕ್ರಾನ್ ಅನ್ನು ತೆರೆಯೋದಕ್ಕೆ ಬೇಕಿರೋ ಮುಖ್ಯ ಅಂಶ. 198 00:16:19,854 --> 00:16:22,774 ಅದನ್ನು ಮುಚ್ಚಿ ಇಟ್ಟುಕೊಂಡಿರುವುದು ಏನು ಅಂತ ತಿಳಿದುಕೊಳ್ಳುವುದು. 199 00:16:23,983 --> 00:16:24,984 ಕೇಳಿಸಿಕೊ. 200 00:16:26,486 --> 00:16:27,487 ಮುಟ್ಟಿ ನೋಡು. 201 00:16:29,114 --> 00:16:32,200 ಒಂದೊಂದೇ ಚೂರನ್ನ ಸ್ವಲ್ಪಾನೆ ಕದಲಿಸು, ಆಮೇಲೆ... 202 00:16:33,410 --> 00:16:34,577 ಈ ಸರಿಯಾಗಿದೆ ಅಂದಮೇಲೆ... 203 00:16:42,627 --> 00:16:44,462 ಇದರಿಂದ ನನಗೆ ಸಂತೋಷವಾಗಬೇಕಾ? 204 00:16:46,673 --> 00:16:48,717 ತಾಳ್ಮೆ, ತಂಗಿ. 205 00:16:50,051 --> 00:16:51,344 ನಿನ್ನ ಹಯ್ರ ಇಲ್ದೆ ಇರೋ ಗುಣ. 206 00:17:05,066 --> 00:17:07,485 ಇನ್ನು ಕೆಲವೇ ಗಂಟೆಗಳು, ನಾವು ಹಳೆ ತಟಸ್ಥ ಪ್ರದೇಶದಿಂದ ಹೊರಗೆ ಹೋಗ್ತೀವಿ. 207 00:17:07,569 --> 00:17:09,154 ರೋಮೂಲನ್ನರ ಸ್ಥಳದ ಒಳಗೆ ಪ್ರವೇಶಿಸುತ್ತೀವಿ. 208 00:17:10,155 --> 00:17:12,282 ಅಂದರೆ ಗ್ಯಾಲಕ್ಟಿಕ್ ಒಪ್ಪಂದವನ್ನು ಮುರಿದ ಹಾಗೆ ಆಗುತ್ತದೆ. 209 00:17:12,365 --> 00:17:15,243 ಆದರೆ ನನಗೆ ಅದೇನು ಮುಖ್ಯ ಅಲ್ಲ. ಏಕೆಂದರೆ ನಿನ್ನ ಹತ್ರ ಯೋಜನೆ ಇದೆ ಅಂತ ನನಗೆ ಗೊತ್ತು 210 00:17:15,326 --> 00:17:20,039 ಬೋರ್ಗ್ ಕ್ಯೂಬ್ ನಲ್ಲಿ ಇರುವ ಭದ್ರವಾದ ರೋಮೂಲನ್ ಸಂಶೋಧನಾ ಕೇಂದ್ರವನ್ನ ಹೇಗೆ ತಲುಪುದು ಅಂತ, 211 00:17:20,123 --> 00:17:23,668 ಟಾಲ್ ಶಿಯಾರ್ ಜೊತೆಗೆ ತೇವಳೋದು, ಪ್ರವೇಶದ ಅನುಮತಿ ಇಲ್ಲದೆ. 212 00:17:23,752 --> 00:17:25,962 ಹಾಗೂ, ಸಾಯದೆ. 213 00:17:26,045 --> 00:17:28,673 ನಾನು ಯೋಚನೆ ಮಾಡಿದೆ, ನನ್ನ ನಂಬಿಕೆ ಏನು ಅಂದ್ರೆ... 214 00:17:28,757 --> 00:17:31,217 ನಾನು ವಿಜ್ಞಾನಿಯ ತರ ವೇಷ ಹಾಕಿಕೊಳ್ಳಬಹುದು, 215 00:17:31,301 --> 00:17:32,218 ನನ್ನ ಅರ್ಹತೆಗಳ ಪ್ರಕಾರ ಇಟ್ಟುಕೊಂಡು ನೋಡೋದಾದ್ರೆ... 216 00:17:32,302 --> 00:17:33,219 ಅದು ಕೆಲಸ ಮಾಡಲ್ಲ. 217 00:17:34,095 --> 00:17:37,515 ನಾನು ಈ ಹಡಗು ಬಿಟ್ಟು ಇಳಿದ ತಕ್ಷಣ ರೋಮೂಲನ್ಸ್ ನನ್ನ ಗುರುತು ಹಿಡಿಯಲಿಲ್ಲ ಅಂದರೆ, 218 00:17:37,599 --> 00:17:38,600 ಬೋರ್ಗ್ ಗಳು ಗುರುತು ಹಿಡಿಯುತ್ತಾರೆ. 219 00:17:38,683 --> 00:17:42,103 ಕಲೆಕ್ಟಿವ್ ತನ್ನ ಜನರನ್ನು ಎಂದಿಗೂ ಮರೆಯುವುದಿಲ್ಲ. 220 00:17:42,187 --> 00:17:45,607 ಕ್ಯೂಬ್ ಅನ್ನು ಭದ್ರವಾಗಿ ತಲುಪುಕೆ ಇರೋದು ಕೋವಾಟ್ ಮೀಲಾತ್ ಮಾರ್ಗ ಒಂದೇ 221 00:17:46,232 --> 00:17:47,734 ಸಂಪೂರ್ಣ ಪ್ರಾಮಾಣಿಕವಾಗಿ. 222 00:17:48,109 --> 00:17:49,736 ಅದೇ ಕೋವಾಟ್ ಮೀಲಾತ್ ವಿಧಾನ. 223 00:17:54,824 --> 00:17:56,826 ನಿಮ್ಮಿಬ್ಬರ ಮದ್ಯೆ ಇರೋ ಭಾವನೆಗಳು ನನಗೆ ಮುಜುಗರ ತರುತ್ತಿದೆ. 224 00:17:57,827 --> 00:18:02,832 ಕಲಾಕೃತಿಯ ಬಗ್ಗೆ ಬೋರ್ಗ್ ರೇಕ್ಲಾಮೇಷನ್ ಪ್ರಾಜೆಕ್ಟ್ ಅನ್ನೋ ಸಂಸ್ಥೆ ಇದೆ. 225 00:18:02,916 --> 00:18:06,169 ಒಪ್ಪಂದದ ಪ್ರಕಾರ ಅಸು ಸ್ವತಂತ್ರವಾಗಿದೆ. 226 00:18:06,252 --> 00:18:09,964 ನನಗೆ ಫೆಡರೇಷನ್ ನ ರಾಜತಾಂತ್ರಿಕ ಗುರುತಿನ ಚೀಟಿ ಸಿಕ್ಕರೆ, 227 00:18:10,048 --> 00:18:12,091 ಆ ಯೋಜನೆಯ ಸದಸ್ಯನಾಗಿ, 228 00:18:12,175 --> 00:18:16,012 ಅವಾಗ ರೋಮೂಲನ್ಸ್ ನನ್ನನು ಅದರ ನಿರ್ದೇಶಕರ ಜೊತೆ ಮಾತನಾಡಲು ಅನುಮತಿಸಬೇಕು. 229 00:18:16,513 --> 00:18:20,099 ಅಥವಾ ಫೆಡರೇಷನ್ ನ ಜೊತೆ ತೊಂದರೆ ಮಾಡಿಕೊಬೇಕು. 230 00:18:20,183 --> 00:18:22,435 ನಿರ್ದೇಶಕರು ನಿನ್ನನ್ನ ನೋಡಲ್ಲ ಅಂದರೆ? 231 00:18:22,977 --> 00:18:25,438 ಅವರು ನನಗೆ ಗೊತ್ತು, ಅವರು ನೋಡ್ತಾರೆ. 232 00:18:25,522 --> 00:18:28,149 ನಿನಗಾಗಿ ಫೆಡರೇಷನ್ ಇದನ್ನ ಯಾಕೆ ಮಾಡತ್ತೆ ಹೇಳು. 233 00:18:29,317 --> 00:18:31,069 ಅವರು ಇದನ್ನ ನನಗೋಸ್ಕರ ಮಾಡಲ್ಲ. 234 00:18:31,611 --> 00:18:34,781 ಸರಿ, ಸರಿ. ಆಯಿತು, ಸ್ವಲ್ಪ ತಾಳಿ, ಸ್ವಲ್ಪ ತಾಳಿ. 235 00:18:34,864 --> 00:18:37,075 ಎಲ್ಲಾರು ನನಗೆ ಸ್ವಲ್ಪ ಜಾಗ ಕೊಡಿ. 236 00:18:37,158 --> 00:18:39,285 ನಾನು ಫೆಡರೇಷನ್ ಅನ್ನು ಒಪ್ಪಿಸಬೇಕು ಅಂದ್ರೆ... 237 00:18:39,369 --> 00:18:40,829 ಇದು ಕೆಟ್ಟ ಯೋಜನೆ. 238 00:18:40,912 --> 00:18:42,705 ...ಸ್ವಲ್ಪ ಬಾಯಿ ಮುಚ್ಚಿಕೊಂಡು ತಾಳು. 239 00:18:45,667 --> 00:18:46,960 ಈ ಜನ. 240 00:18:50,088 --> 00:18:51,089 ಸರಿ. 241 00:18:54,551 --> 00:18:59,305 ಕಂಪ್ಯೂಟರ್, ಕಾಂನೆಟ್ 4ರಲ್ಲಿ ಸಬ್ ಸ್ಪೇಸ್ ರೀಲೇ ಕೊಡುವುದು. 242 00:18:59,389 --> 00:19:02,475 ನನ್ನ ಗುಪ್ತ—ಗುಪ್ತನಾಮ ಬಳಸಿಕೊಂಡು. 243 00:19:02,934 --> 00:19:04,644 ಕಾರಣ ಈ ರೀತಿಯದು. 244 00:19:07,772 --> 00:19:09,607 ಕಮಾಂಡರ್ ರಾಫೆಲಾ ಮ್ಯೂಸಿಕ್ಕರ್. 245 00:19:09,691 --> 00:19:10,692 ಎಮ್ಮಿ. 246 00:19:10,775 --> 00:19:12,360 ನಾನು ಆ ಫೋನ್ ತೆಗಿಯದೆ ಇರಬೇಕಿತ್ತು. 247 00:19:12,443 --> 00:19:15,530 ಓಹ್, ಪರ್ವಾಗಿಲ್ಲ. ನಾನು ನಿನ್ನನ್ನ ಬಿಟ್ಟು ಹೋಗಲ್ಲ. 248 00:19:15,613 --> 00:19:17,699 ನಿನ್ನ ದೇಹಗಳೆಲ್ಲ ಹೂತಿರುವ ಜಾಗ ನನಗೆ ಗೊತ್ತು. 249 00:19:17,782 --> 00:19:18,992 ಪುರಾತನ ಇತಿಹಾಸ. 250 00:19:19,409 --> 00:19:20,952 - ಎನ್ ಬೇಕು ನಿನಗೆ? - ಯಪ್ಪಾ. 251 00:19:21,286 --> 00:19:23,329 ಏನು? ನನಗೇನಾದ್ರು ಬೇಕಿದ್ರೆ ಮಾತ್ರ ನಾನು ನಿನಗೆ ಫೋನ್ ಮಾಡುವುದಾ? 252 00:19:23,413 --> 00:19:26,082 ಅಥವಾ ಸಂತೋಷ ಆದಾಗ, ಭಾವನಾತ್ಮಕ ವಾದಾಗ. 253 00:19:26,165 --> 00:19:28,793 ಅಂದ್ರೆ, ಕೇಳು, ಚಿನ್ನ. ನನಗೆ ಸ್ವಲ್ಪ ರಾಜತಾಂತ್ರಿಕ ಗುರುತಿನ ಚೀಟಿ ಬೇಕಿತ್ತು. 254 00:19:28,877 --> 00:19:31,504 ನನಗಲ್ಲ. ಜೀನ್ ಲುಕ್ ಪಿಕಾರ್ಡ್ ಹೆಸರಿಗೆ. 255 00:19:31,588 --> 00:19:34,007 ಪಿಕಾರ್ಡ್? ಮತ್ತೆ ಅವನ ಜೊತೆ ಕೆಲಸ ಮಾಡ್ತಾ ಇದೀಯ? 256 00:19:34,883 --> 00:19:36,467 - ಎಲ್ಲಿಗೆ ಹೋಗ್ತಿದ್ದಾನೆ? - ಕಲಾಕೃತಿಗೆ. 257 00:19:36,551 --> 00:19:38,177 ಹ, ಹ. ನಿಜವಾಗ್ಲೂ, ಎಲ್ಲಿಗೆ ಹೋಗ್ತಿದ್ದಾನೆ? 258 00:19:38,261 --> 00:19:42,223 ಗೊತ್ತಲ್ಲ, ಅಲ್ಲಿ ಈ ಬೋರ್ಗ್ ರೇಕ್ಲಾಮೇಶನ್ ಪ್ರಾಜೆಕ್ಟ್ ನಡೀತಾ ಇದೆ ಅಲ್ಲಾ. 259 00:19:42,307 --> 00:19:45,226 ಜೆ.ಎಲ್. ಅಲ್ಲಿನ ನಿರ್ದೇಶಕರನ್ನ ಭೇಟಿ ಆಗಬೇಕು ಅಂತ ಇದಾನೆ. 260 00:19:45,310 --> 00:19:47,353 ಇದು ಒಂದು ರೀತಿ ಅವನ ವೈಯುಕ್ತಿಕ ಕೆಲಸ. 261 00:19:47,437 --> 00:19:52,025 ನಾನು ಖಂಡಿತ ಸಹಾಯ ಮಾಡ್ತಿದ್ದೆ ರಫಿ, ಆದರೆ ನಾನು ಇದು ಮಾಡಕ್ಕಾಗಲ್ಲ. 262 00:19:52,108 --> 00:19:54,569 ಕೇವಲ ವೈಜ್ಞಾನಿಕ ಸಂಶೋಧನೆಗೆ ಮಾತ್ರ ಅನುಮತಿ ಇರೋದು. 263 00:19:54,652 --> 00:19:57,947 ಈ ರೋಮೂಲನ್ಸ್ ಸೇರಿಕೊಂಡು ಇದೆಲ್ಲ ತುಂಬಾ ಇಕ್ಕಟಾದ ಕೆಲಸ ಆಗ್ಬಿಟ್ಟಿದೆ. 264 00:19:58,448 --> 00:20:02,535 ರೋಮೂಲನ್ಸ್ ಎಲ್ಲರೂ 250 ವರ್ಷ ಕೆಟ್ಟ ಮನಸಲ್ಲೇ ಇದ್ದಾರೆ. 265 00:20:03,202 --> 00:20:05,455 ಆದರೆ ಅಡ್ಮಿರಲ್ ಗೆ ಇದರಿಂದ ತುಂಬಾ ಸಂತೋಷವಾಗತ್ತೆ. 266 00:20:05,538 --> 00:20:07,457 ನಾನ್ ಹೇಳಿದ ಹಾಗೆ, ನಂ ಕೈಯಲ್ಲಿ ಆಗಿದ್ರೆ ಮಾಡ್ತಿದ್ದೆ. 267 00:20:07,790 --> 00:20:08,833 ಹೌದಾ. 268 00:20:09,375 --> 00:20:11,711 ಇಲ್ಲ, ಇಲ್ಲ, ನಾನು... ಹೇಯ್, ನನಗೆ ಅರ್ಥ ಆಗತ್ತೆ. 269 00:20:12,253 --> 00:20:14,130 ಇದು ಸ್ವಲ್ಪ್ ವಿಚಿತ್ರವಾಗಿ ಇರಬಹುದು 270 00:20:14,213 --> 00:20:17,383 ನಾವು ಇನ್ನೊಂದು ಮೂರು ಗಂಟೆಗಳಲ್ಲಿ ಅಲ್ಲಿಗೆ ತಲುಪಿಕೊಂಡಾಗ. 271 00:20:18,426 --> 00:20:19,427 ಏನು? 272 00:20:20,136 --> 00:20:21,220 ನನ್ನ ಸದ್ಯದ ಸ್ಥಳ ಕಳುಹಿಸುತ್ತಿನಿ. 273 00:20:21,304 --> 00:20:22,305 ಇರು, ರಫಿ. 274 00:20:22,972 --> 00:20:24,933 ಅಲ್ಲಿಗೆ ಹೋಗಕ್ಕೆ ಅನುಮತಿ ಯಾರು ಕೊಟ್ಟಿದ್ದು ನಿಮಗೆ? 275 00:20:25,016 --> 00:20:26,935 ಅಂದ್ರೆ, ನಿನಗೆ ಪಿಕಾರ್ಡ್ ಗೊತ್ತಲ್ವಾ. 276 00:20:27,393 --> 00:20:30,730 ಅವನ ತುಂಬಾ ಇರೋದು ಗರ್ವ ಬಿಟ್ರೆ ಭಂಡತನ. 277 00:20:30,813 --> 00:20:32,815 ಸರಿ. ಹುಷಾರಾಗಿ ಕೇಳಿಸ್ಕೊ. 278 00:20:33,316 --> 00:20:36,694 ಇವಾಗ್ಲೇ ವಾಪಸ್ ತಿರುಗಿಬಿಡಿ. ಮುಂದಕ್ಕೆ ಹೋಗಬೇಡಿ. 279 00:20:36,778 --> 00:20:38,738 - ಅದಕ್ಕೆ ತುಂಬಾ ತಡ ಆಗಿದೆ. - ಅನುಮತಿ ಇಲ್ಲದೆ ಅಲ್ಲಿಗೆ ಹೋದರೆ, 280 00:20:38,821 --> 00:20:41,074 - ಅದು ಯುದ್ಧ ಮಾಡಿದ ಹಾಗೇನೇ ಲೆಕ್ಕ. - ನನಗೆ ಗೊತ್ತು. 281 00:20:41,157 --> 00:20:42,158 ನನಗೆ ಗೊತ್ತು. 282 00:20:42,241 --> 00:20:43,826 ನಸೇವು ಸಂಬಂದ ಇಲ್ಲ ಅಂತ ಹೇಳಿದ್ರುನು, 283 00:20:43,910 --> 00:20:46,079 ರೋಮೂಲನ್ಸ್ ಅದನ್ನ ನಂಬಲ್ಲ. ಅಲ್ವಾ? 284 00:20:46,412 --> 00:20:47,956 ಅಂದ್ರೆ, ಪಿಕಾರ್ಡ್ ಎಷ್ಟರ ಮಟ್ಟಿಗೆ ಫೆಡೆರೇಷನ್ ಅಂದ್ರೆ, 285 00:20:48,039 --> 00:20:50,959 ಇನ್ನು ಅವರ ಹಾಳೆಗಳಲ್ಲಿ ಅವನ ಮುಖ ಚಿತ್ರ ಇರಬೇಕು. 286 00:20:51,042 --> 00:20:53,920 ಅದಿಕ್ಕೆ ನಿನಗೆ ಮುಂಚಿತವಾಗಿ ಹೇಳ್ತಾ ಇದಿನಿ. 287 00:20:54,921 --> 00:20:56,339 ನೋಡು, ಇದನ್ನ ಸರಿಯಾಗಿ ಮಾಡೋಣ. 288 00:20:56,923 --> 00:21:00,218 ರಾಜತಾಂತ್ರಿಕ ಕಾರ್ಯ. ಅಧಿಕೃತ ವಿಶ್ವಾಸ ಪತ್ರ. 289 00:21:00,802 --> 00:21:02,345 ನನಗೆ ದಿಸ್ರಾಪ್ಟರ್ ಕೆನಾನ್ ನ ತಪ್ಪು ಕೊನೆಯಲ್ಲಿ 290 00:21:02,428 --> 00:21:03,888 ಸಿಕ್ಕಿ ಹಾಕಿಕೊಳ್ಳುವುದು ಬೇಕಿಲ್ಲ, ಎಮ್ಮಿ. 291 00:21:04,389 --> 00:21:07,725 ಹೇಯ್, ಅಂದ್ರೆ, ನಾನು ಇವಗ್ಲೂ ಕುಡಿದು ಕುಡಿದೆ ಸಾಯ್ಬೇಕು ಅಂದುಕೊಳ್ಳುತ್ತಿರುವೆ. 292 00:21:15,441 --> 00:21:17,694 ಇಪ್ಪತ್ನಾಲ್ಕು ಗಂಟೆ. ಹೋಗಿ ಬಂದ್ಬಿಡಬೇಕು. 293 00:21:19,487 --> 00:21:22,907 ಹಾಗೆ, ರಫಿ, ಹಳೆ ಸ್ನೇಹಿತೆಯಾಗಿ ಹೇಳ್ತೀನಿ ಕೇಳುಸ್ಕೊ: 294 00:21:24,075 --> 00:21:26,119 ಮತ್ತೆ ನನಗೆ ಕರೆ ಮಾಡಬೇಡ. 295 00:22:06,325 --> 00:22:07,827 ಆ ಕನಸು ನಿನ್ನೆ ರಾತ್ರಿ ಮತ್ತೆ ಬಂತು. 296 00:22:09,328 --> 00:22:11,080 ನಮ್ಮ ಅಮ್ಮಣ್ಣ ಕೇಳ್ಬೇಕು ಅನ್ಕೊಂಡೆ, ಆದರೆ... 297 00:22:12,331 --> 00:22:13,332 ಹೇಳು? 298 00:22:14,542 --> 00:22:16,669 ಅವರ ಹತ್ರ ಮಾತಾಡ್ತಾ ಮಾತಾಡ್ತಾ ಮಲಗಿ ಬಿಟ್ಟೆ. 299 00:22:17,462 --> 00:22:18,671 ಅದು ತುಂಬಾ ಹೆಚ್ಚಾಗಿ ಆಗುತ್ತಾ? 300 00:22:19,672 --> 00:22:21,424 ಅವರ ಹತ್ರ ಮಾತಾಡ್ತಾ ನಿದ್ದೆ ಬರತ್ತಾ. 301 00:22:22,008 --> 00:22:23,009 ಇಲ್ಲ. 302 00:22:24,093 --> 00:22:25,178 ಇರಬಹುದು. ನನಗೆ ಗೊತ್ತಿಲ್ಲ. 303 00:22:28,306 --> 00:22:29,390 ಏನಾಗ್ತಿದೆ? 304 00:22:29,974 --> 00:22:30,975 ಏನು ಇಲ್ಲ. 305 00:22:31,809 --> 00:22:32,894 ನಾರೆಕ್, ಏನಗ್ತಾಯಿದೆ? 306 00:22:34,645 --> 00:22:35,938 ಯಾವುದೇ ರೋಮೂಲನ್ ಸೌಲಭ್ಯದಲ್ಲಿ, 307 00:22:36,022 --> 00:22:38,441 ಎಲ್ಲ ಒಳಬರುವ ಹಾಗೂ ಹೊರ ಹೋಗುವ ಸಂಪರ್ಕವನ್ನು ಕವಲು ಕಾಯುತ್ತಾರೆ. 308 00:22:38,524 --> 00:22:41,527 ಇವಾಗ ಅವರ ಮುಖ್ಯ ಉದ್ದೇಶ ಬೋರ್ಗ್ ತಂತ್ರಜ್ಞಾನವನ್ನ ಸುರಕ್ಷಿತವಾಗಿ ಇರಿಸೋದು. 309 00:22:41,611 --> 00:22:44,697 ಯಾವುದೇ ಸಣ್ಣ ವ್ಯತ್ಯಾಸವನ್ನೂ ಸಹ ಗಮನಿಸುತ್ತಾರೆ. 310 00:22:44,781 --> 00:22:46,616 ವ್ಯತ್ಯಾಸ? ಏನಾದರ ಅರ್ಥ? 311 00:22:46,699 --> 00:22:49,660 ನೀನು ನಿನ್ನ ಅಮ್ಮನಿಗೆ ಮಾಡೋ ಪ್ರತಿ ಕರೆ 70 ಕ್ಷಣ ಮಾತ್ರ ಇರುತ್ತೆ ಅಂಥ ಹೇಳಿದ್ರು. 312 00:22:50,495 --> 00:22:52,580 ಪ್ರತಿಯೊಂದು ಕರೆ. ಪ್ರತಿ ದಿನ. 313 00:22:53,790 --> 00:22:55,583 ಸರಿಯಾಗಿ ಎಪ್ಪತ್ತೆ ಕ್ಷಣಗಳು. 314 00:22:57,502 --> 00:22:58,544 ಅದು ಅಸಾಧ್ಯ. 315 00:22:59,253 --> 00:23:00,505 ನಾನು ನಿನಗೆ ಪುಸ್ತಕ ತೋರಿಸುತ್ತಿನಿ. 316 00:23:19,524 --> 00:23:21,067 ನಾನು ನಿನಗೆ ಎಷ್ಟು ಕಾಲದಿಂದ ಗೊತ್ತು, ಕ್ರಿಸ್? 317 00:23:23,736 --> 00:23:24,821 ಸ್ವಲ್ಪ ಕಾಲ. 318 00:23:30,159 --> 00:23:31,369 ನನಗೆ ಮಗ ಇದಾನೆ. 319 00:23:33,496 --> 00:23:34,956 ನಿನಗೊಂದು ಗೊತ್ತಾ? 320 00:23:37,250 --> 00:23:40,211 ಒಬ್ಬ ವ್ಯಕ್ತಿನ ವರ್ಷಗಟ್ಟಲೆ ನೋಡಿನು ಅವರ ಮಕ್ಕಳನ್ನ ನೋಡಿಲ್ಲ. ಅದರ ಅರ್ಥ ಏನು? 321 00:23:47,844 --> 00:23:49,095 ಅವನು ಬೆಳೆದಿದ್ದಾನೆ. 322 00:23:50,930 --> 00:23:52,014 ಮದುವೆ ಆಗಿದೆ. 323 00:23:53,933 --> 00:23:55,518 ಅವನಿಗೂ ಮಕ್ಕಳಾಗುತ್ತಿದೆ. 324 00:23:58,521 --> 00:23:59,730 ಹೆಣ್ಣು ಮಗು. 325 00:24:04,902 --> 00:24:06,237 ಅವರು ಯಾರು ನನಗೆ ಗೊತ್ತಾಗಲ್ಲ. 326 00:24:35,766 --> 00:24:37,768 ವೈರಲ್ಲರಿಗೂ ಎಲ್ಲಾನೂ ಸರಿಯಾಗಿ ಆಗಲ್ಲ. ಅಲ್ವಾ ರಾಫ್. 327 00:24:50,907 --> 00:24:52,033 ಹೈ. ಅಮ್ಮ? 328 00:24:52,283 --> 00:24:53,868 ಚಿನ್ನ. ನೀನು ಚೆನ್ನಾಗಿ ಇದಿಯಾ? 329 00:24:54,285 --> 00:24:56,287 ಅಲ್ಲಿ ಎಷ್ಟು ಸಮಯ ಇವಾಗ? ನಿನ್ನ ಕೆಲಸಕ್ಕೆ ಹೋಗ್ಬೇಕು ಅಲ್ವಾ? 330 00:24:56,954 --> 00:25:00,166 ಅಮ್ಮ ನೆನ್ನೆ ರಾತ್ರಿ ನನಗೆ ಬಂದ ಕನಸಿನ ಬಗ್ಗೆ ಮಾತಾಡಕ್ಕೆ ಆಗಲಿಲ್ಲ. 331 00:25:00,958 --> 00:25:02,001 ಅಪ್ಪ ಇದಾರ? 332 00:25:02,084 --> 00:25:05,171 ಅವರು ಲ್ಯಾಬ್ ಅಲ್ಲಿ ಇದಾರೆ, ಅಡ್ಡಿ ಮಾಡಬೇಡ ಅಂದರು. 333 00:25:11,719 --> 00:25:12,720 ಅಮ್ಮ. 334 00:25:14,388 --> 00:25:17,391 ಅಮ್ಮ, ನನ್ನಗೆ ಯಾಕೋ ಸರಿಯಾಗಿ ಇದೆ ಅಂತ ಅನ್ನಿಸುತ್ತಿಲ್ಲ. 335 00:25:17,475 --> 00:25:19,852 ಇದೆ. ನೀನು ತುಂಬಾ ಕಷ್ಟ ಪಡ್ತಾ ಇದಿಯ. 336 00:25:20,853 --> 00:25:23,940 ಇವಾಗ್ಲೇ ಕೆಲಸಕ್ಕೆ ಹೋಗೋ ಅವಶ್ಯಕತೆ ಇಲ್ಲ ಅಂದ್ರೆ, ಸ್ವಲ್ಪ ಮಲಗಿಕೊ? 337 00:25:24,357 --> 00:25:25,358 ಅಮ್ಮ... 338 00:25:34,200 --> 00:25:35,284 ಮಲಗಿಕೊಬಹುದಲ್ವಾ? 339 00:25:36,327 --> 00:25:37,328 ಇದೆ. 340 00:25:38,579 --> 00:25:39,789 ಅಮ್ಮ? 341 00:25:39,872 --> 00:25:42,667 ಇವಾಗ್ಲೇ ಕೆಲಸಕ್ಕೆ ಹೋಗೋ ಅವಶ್ಯಕತೆ ಇಲ್ಲ ಅಂದ್ರೆ, ಸ್ವಲ್ಪ ಮಲಗಿಕೊ? 342 00:25:50,049 --> 00:25:51,509 "ನಿಮ್ಮ ಅತ್ಯವಸರವಾದ ಅರ್ಜಿಯ ಪ್ರಕಾರ, 343 00:25:51,592 --> 00:25:55,846 ಅಡ್ಮಿರಲ್ ಜೀನ್-ಲುಕ್ ಪಿಕಾರ್ಡ್ ಅವರಿಗೆ ತಾತ್ಕಾಲಿಕ ವಿಶ್ವಾಸ ಪತ್ರ ನೀಡಲಾಗಿದೆ. 344 00:25:55,930 --> 00:25:59,433 ಇವರು ಫೆಡರೇಷನ್ನಿನ್ನ ಪ್ರತಿನಿಧಿಯಾಗಿ ಬೋರ್ಗ್ ರೇಕ್ಲಾಮಶನ್ ಯೋಜನೆಗೆ ಭೇಟಿ ನೀಡಿರುತ್ತಾರೆ. 345 00:26:00,268 --> 00:26:02,144 ಇವರ ಭೇಟಿಯ ಉದ್ದೇಶ ಕೇವಲ 346 00:26:02,228 --> 00:26:04,772 ವೈಪಜನೆಯ ಕಾರ್ಯಕಾರಿ ನಿರ್ದೇಶಕರ ಭೇಟಿ ಮಾಡುವುದು ಆಗಿರುತ್ತದೆ. 347 00:26:05,690 --> 00:26:08,401 ಈ ಪತ್ರ ಕೇವಲ ಜನೆರಲ್ ಪಿಕಾರ್ಡ್ ರವರಿಗೆ ಮಾತ್ರ ಅನ್ವಯವಾಗುವುದು ಹಾಗೂ..." 348 00:26:11,529 --> 00:26:13,114 "...ನವಿಕರಣಗೊಳಿಸಲಾಗದು." 349 00:26:13,197 --> 00:26:14,615 ನಾವು ಹಡಗಿನಲ್ಲಿಯೇ ಇರಬೇಕಾಗುತ್ತದೆ. 350 00:26:17,910 --> 00:26:18,995 ಅನ್ಕೊಂಡೆ. 351 00:26:19,662 --> 00:26:21,038 ನಿರಾವೆ ಆಗಿರೋ ಹಾಗೆ ಇದೆ. 352 00:26:21,455 --> 00:26:22,707 ಇಲ್ಲ. ನೆಮ್ಮದಿ. 353 00:26:30,381 --> 00:26:31,966 ನಮಗೆ ಇನ್ನು ಇಳಿಯುವ ಅನುಮತಿ ಸಿಕ್ಕಿಲ್ಲ. 354 00:26:32,383 --> 00:26:36,512 ರೋಮೂಲನ್ಸ್ ನಿನನ್ನು ಕೆಲವು ರೇಖಾಪಥಗಳಿಗೆ ಸೀಮಿತಗೊಳಿಸಿದ್ದಾರೆ. 355 00:26:36,595 --> 00:26:38,097 ಹೌದು, ನಾನು ನಿನ್ನ ಜೊತೆ ಬರ್ತೀನಿ. 356 00:26:39,807 --> 00:26:40,808 ಕೇಳಲಿಲ್ಲವ. 357 00:26:42,143 --> 00:26:43,602 - ನಾನು ಮಾತ್ರ. - ನಾನು ನಿನಗೆ ಕೊಟ್ಟಿರೋ ಮಾತು 358 00:26:43,686 --> 00:26:45,313 ಯಾವುದೋ ರಾಜ ತಾಂತ್ರಿಕ ಪತ್ರಕ್ಕಿಂತ ದೊಡ್ಡದು. 359 00:26:45,396 --> 00:26:47,315 ನನಗೆ ಒಬ್ಬನೇ ಹೋಗೋದು ಇಷ್ಟ ಅಂದುಕೊಂಡೆಯ? 360 00:26:47,898 --> 00:26:49,984 ಹೋದ್ರೆ ಒಬ್ಬನೇ ಹೋಗ್ಬೇಕು ಇಲ್ಲ ಹೋಗೋದೆ ಇಲ್ಲ. 361 00:26:50,484 --> 00:26:51,986 ನನಗೆ ಇವಾಗ್ಲೇ ಈ ಜಾಗ ಅಸಹ್ಯ ಆಗ್ತಿದೆ. 362 00:26:53,863 --> 00:26:56,324 ರಿಯೋಸ್, ನಾನು ಸಂಪರ್ಕ ತೆರೆದು ಇಡುತ್ತಿದ್ದೇನೆ. 363 00:26:58,492 --> 00:27:02,788 ಏನಾದ್ರು ಆಗಲಿ, ನೀವು ಹಡಗಿನಿಂದ ಆಚೆ ಬರಬೇಡಿ. 364 00:27:03,372 --> 00:27:04,582 ಗೊತ್ತಾಯ್ತಾ? 365 00:28:22,576 --> 00:28:24,995 ಅಂದಾಜು ವಯಸು, 37 ತಿಂಗಳು. 366 00:28:27,957 --> 00:28:28,958 ಏನು? 367 00:28:29,583 --> 00:28:31,085 ಅಲ್ಲ, ಅಲ್ಲ, ಅಲ್ಲ. 368 00:28:40,010 --> 00:28:41,929 ಅಂದಾಜು ವಯಸ್ಸು, 37 ತಿಂಗಳು. 369 00:28:44,974 --> 00:28:46,475 ಅಂದಾಜು ವಯಸ್ಸು, 37... 370 00:28:48,519 --> 00:28:50,813 ಅಂದಾಜು ವಯಸ್ಸು, 37 ತಿಂಗಳು. 371 00:28:52,022 --> 00:28:53,899 ಅಂದಾಜು ವಯಸ್ಸು, 37 ತಿಂಗಳು. 372 00:28:54,358 --> 00:28:55,359 37 ತಿಂಗಳು. 373 00:29:03,576 --> 00:29:05,870 ಅಂದಾಜು ವಯಸ್ಸು, 37 ತಿಂಗಳು. 374 00:29:22,970 --> 00:29:24,930 ಅಂದಾಜು ವಯಸ್ಸು, 37 ತಿಂಗಳು. 375 00:29:50,998 --> 00:29:51,999 ಹೆಲೋ? 376 00:31:01,360 --> 00:31:02,444 ಬಿಡು! 377 00:31:03,862 --> 00:31:04,905 - ನನ್ನನ್ನ ಬಿಡು! - ಲೊಕ್ಯೂಟ್ಸ್. 378 00:31:04,989 --> 00:31:07,283 - ಅಲ್ಲ! - ಅವರಿಗೆ ನೀನು ಬೀಳೋದು ಬೇಕಿಲ್ಲ. 379 00:31:22,339 --> 00:31:23,340 ಹ್ಯೂ? 380 00:31:31,974 --> 00:31:33,267 ನಾನು ನಂಬಲೇ ಇಲ್ಲ... 381 00:31:34,268 --> 00:31:35,352 ಇವಾಗಿನ ವರೆಗೂ. 382 00:31:36,312 --> 00:31:39,773 ಬೋರ್ಗ್ ರೇಕ್ಲಾಮಶನ್ ಯೋಜನೆಗೆ ನಿನಗೆ ಸ್ವಾಗತ. 383 00:31:40,566 --> 00:31:45,279 ಇಲ್ಲಿ ಏನು ಮಾಡ್ತಾ ಇದ್ದೀಯ ಅಂತ ಗೊತ್ತಿಲ್ಲ ಆದರೆ ಸಹಾಯ ಮಾಡ್ತೀನಿ. ಹೇಗಾದ್ರು ಸರಿ. 384 00:31:45,362 --> 00:31:47,531 ಓಹ್, ಸ್ನೇಹಪೂರ್ವಕ ಜನ ಸಿಕ್ಕರೆ ಸಾಕು. 385 00:32:06,467 --> 00:32:09,261 ವಾಪಸ್ ಬರೋದು ಕಷ್ಟ. ನನಗೆ ಗೊತ್ತು. 386 00:32:10,638 --> 00:32:13,599 ನಮ್ಮಲ್ಲಿ ಯಾರಾದ್ರೂ ಬರಬಾರದು ಅಂದುಕೊಳ್ಳುವ ಜಾಗ ಇದು. 387 00:32:15,184 --> 00:32:16,810 ಹೇಗೆ ತಡೆದುಕೊಳ್ಳುತ್ತಿದ್ದಿಯ? 388 00:32:17,478 --> 00:32:19,521 ಅದ್ಯಾಕೆ ಇಲ್ಲಿ ಬದುಕುತ್ತಾ ಇದೀಯ? 389 00:32:20,105 --> 00:32:21,857 ಈ ಯೋಜನೆಗೆ ನಿರ್ದೇಶಕರು ಬೇಕಿದ್ರು. 390 00:32:22,858 --> 00:32:25,277 ಫೆಡರೇಶ ನಿನ್ನ ಪ್ರಜೆಯಾಗಿ ಆದರೂ, 391 00:32:25,861 --> 00:32:27,321 ನಾನು ಯಾವಾಗ ಬೇಕಾದರೂ ಬಿಡಬಹುದು, 392 00:32:27,404 --> 00:32:29,531 ಈ ಕ್ಯೂಬ್ ಅಲ್ಲಿ ಇರೋ ಬೇರೆ ಎಕ್ಸ್ ಬಿ ಗಳ ತರ ಅಲ್ಲ. 393 00:32:30,074 --> 00:32:31,075 ಎಕ್ಸ್ ಬಿ? 394 00:32:31,158 --> 00:32:33,702 ಮಾಜಿ ಬೋರ್ಗ್. ನಮ್ಮನ ನಾವುಗಳು ಹಾಗೆ ಕರೆದುಕೊಳ್ಳೋದು. 395 00:32:34,995 --> 00:32:37,665 ಹೊಸ ಹೆಸರು ಹೊಸ ಗುರುತು. 396 00:32:38,332 --> 00:32:41,085 ಅದನ್ನ ನಾನು ಎಂಟರ್ಪ್ರೈಸ್ ಅಲ್ಲಿ ತುಂಬಾ ವರ್ಷಗಳ ಹಿಂದೆ ಕಲಿತಿದ್ದೆ. 397 00:32:53,972 --> 00:32:57,059 ಇದು ಇವಾಗ ಬೋರ್ಗ್ ಕ್ಯೂಬ್ ಅಲ್ಲ. 398 00:32:57,893 --> 00:32:59,353 ಇದು ಕಲಾಕೃತಿ. 399 00:33:00,145 --> 00:33:03,899 ಮತ್ತೆ ನೀನು ಜೀನ್-ಲುಕ್ ಪಿಕಾರ್ಡ್, ಲೋಕುಟಸ್ ಅಲ್ಲ. 400 00:33:06,944 --> 00:33:08,779 ಅದೆಲ್ಲ ಇವಾಗ ಇತಿಹಾಸ. 401 00:33:12,366 --> 00:33:14,201 ಧನ್ಯವಾದಗಳು, ಹ್ಯು. 402 00:33:15,285 --> 00:33:16,286 ನೀನು ಹೇಳಿದ್ದು ಸರಿ. 403 00:33:17,913 --> 00:33:20,124 ಅದು ತುಂಬಾ ದಿನದ ಹಿಂದೆ. 404 00:33:21,125 --> 00:33:22,376 ಹೇಗೆ ಸಹಾಯ ಮಾಡೋಣ ಹೇಳು. 405 00:33:22,459 --> 00:33:23,836 ನಾನು ಒಬ್ಬರನ್ನ ಹುಡುಕುತ್ತಾ ಇದೀನಿ. 406 00:33:25,045 --> 00:33:28,340 ನೋಡಕ್ಕೆ, ಮಾನವ, ಭೂಮಿ ಇಂದ. 407 00:33:28,424 --> 00:33:31,427 ಇಲ್ಲಿ ಯಾವುದೋ ಸಂಶೋಧನೆ ಮಾಡುತ್ತ ಇರಬೇಕು. 408 00:33:31,969 --> 00:33:33,095 ಆಕೆಯ ಹೆಸರು ಸೋಜಿ... 409 00:33:33,178 --> 00:33:34,263 ಡಾ. ಸೋಜಿ ಆಶಾ. 410 00:33:35,514 --> 00:33:36,515 ಹೌದು. 411 00:33:38,308 --> 00:33:40,227 ಆಕೆ ತುಂಬಾ ಅಪಾಯದಲ್ಲಿ ಇರಬೇಕು. 412 00:33:40,644 --> 00:33:41,645 ಏನು... 413 00:33:42,396 --> 00:33:43,772 ಅದ್ಯಾಕೆ ಹಾಗೆ ಕೇಳಿದೆ? 414 00:33:43,856 --> 00:33:46,150 ಅನ್ನಿಸ್ತು. ಆಕೆ ಬಗ್ಗೆ ಹಾಗೆ ಅನ್ಸೋದು. 415 00:33:46,567 --> 00:33:49,695 ನೀನು ಇಷ್ಟು ದೂರ ಬಂದಿದ್ದಿಯ ಅನ್ನೋ ವಿಷಯ. 416 00:33:50,195 --> 00:33:52,406 ಹಾಗೂ ಬಹಳ ಸುಂದರವಾದ ರೋಮೂಲನ್ ಗೂಢಚಾರಿ 417 00:33:52,489 --> 00:33:53,699 ಎರಡು ವಾರಗಳ ಮುಂಚೆ ಬಂದಿದ್ದು 418 00:33:53,782 --> 00:33:56,034 ಅವಳ ಬಗ್ಗೆ ಪ್ರಶ್ನೆ ಕೇಳ್ತಿಲ್ಲ ಅನ್ನೋ ತರ ನಡ್ಕೊಳೋದು. 419 00:33:56,118 --> 00:33:58,078 ನನ್ನನ್ನ ಅವಳ ಹತ್ರ ಕರೆದುಕೊಂಡು ಹೋಗ್ತಿಯ? 420 00:34:00,456 --> 00:34:03,751 ನನ್ನ ಹತ್ರ ಇರೋ ಎಲ್ಲಾನೂ, ನಾರೆಕ್. ಯಾವುದು ಮೂರು ವರ್ಷಕ್ಕಿಂತ ಹಳೆಯದಲ್ಲ. 421 00:34:04,334 --> 00:34:06,837 ಯಾವುದೂ ಸಹ. ಚಿತ್ರಗಳು, ಜರ್ನಲ್ ಟಿಪ್ಪಣಿ. 422 00:34:07,588 --> 00:34:08,839 ಅದನ್ನ ಹೇಗೆ ವಿವರಿಸ್ತಿಯ? 423 00:34:10,591 --> 00:34:11,759 ಆಗಲ್ಲ. 424 00:34:12,509 --> 00:34:16,096 ಅಂದರೆ ನನ್ನ ಜೀವನದಲ್ಲಿ ಎಲ್ಲಾನೂ ನಕಲಿ ಅನ್ನೋತರ. 425 00:34:17,097 --> 00:34:20,476 ಅಂದರೆ ಮನೆಗೆ ಮಾಡೋ ಕರೆಗಳು. ನನ್ನ... ನನ್ನ ಅಮ್ಮ, ನರೆಕ್. 426 00:34:20,559 --> 00:34:23,061 ಅದು ಹೇಗೆ... ಅದು ಹೇಗೆ ನನ್ನ ಅಮ್ಮ... 427 00:34:24,271 --> 00:34:25,689 ಹೀಗೂ ಯೋಚನೆ ಮಾಡಬಹುದು ಅಲ್ವಾ 428 00:34:25,773 --> 00:34:28,525 ಯಾರೋ ನಿನ್ನಲ್ಲಿ ತಪ್ಪು ಜ್ಞಾಪಕ ಇಟ್ಟಿರಬಹುದು? 429 00:34:30,402 --> 00:34:31,487 ಅದು ನಡಿಯುತ್ತೆ. 430 00:34:32,321 --> 00:34:35,824 ಅಸು ಹುಚ್ಚು ತರ ಅನ್ನಿಸಬಹುದು ಯಾರೋ ನಿನ್ನನ್ನ ಬಳಸಿಕೊಳ್ತಾ ಇರಬಹುದು. 431 00:34:35,908 --> 00:34:39,119 ಈ ಕ್ಯೂಬ್ ಅಲ್ಲಿ ಇರೋದನ್ನ ಅಥವಾ ಇರುವವರನ್ನ ಹುಡುಕಕ್ಕೆ? 432 00:34:39,203 --> 00:34:42,831 ನಿನ್ನಿಂದಾನು ಅದನ್ನ ಬಚ್ಚಿಡುವುದಕ್ಕೆ ಪ್ರಯತ್ನ ಮಾಡ್ತಾ ಇರಬಹುದು. 433 00:34:44,249 --> 00:34:45,501 ಏನೇನೋ ಹುಡುಕುವುದಕ್ಕಾ? 434 00:34:48,837 --> 00:34:49,922 ನರೆಕ್, ನನಗೆ ಭಯವಾಗ್ತಿದೆ. 435 00:34:50,464 --> 00:34:53,133 ನನಗೆ ಗೊತ್ತು. ನನಗೆ ಗೊತ್ತು. ನನಗೆ ಗೊತ್ತು, ನನಗೆ ಗೊತ್ತು. 436 00:34:56,470 --> 00:34:58,555 ನಾವು ಇದನ್ನ ಮುಗಿಸ್ತೀವಿ. 437 00:34:59,890 --> 00:35:01,183 ಜೊತೆಯಾಗಿ. 438 00:35:02,851 --> 00:35:07,105 ಏನು ನಡೀತಾ ಇದೆ ಅಂಥ ನಾನು ನಿನಗೆ ವಿವರಿಸ್ತೀನಿ. 439 00:35:07,189 --> 00:35:09,525 ಅದು ರೋಮೂಲನ್ನರ ಹಳೆ ಪದ್ಧತ್ತಿ. 440 00:35:09,608 --> 00:35:12,486 ಒಂದು ರೀತಿಯ... ಧ್ಯಾನ. 441 00:35:12,569 --> 00:35:13,570 ಜಾಲ್ ಮಾಕ್. 442 00:35:15,030 --> 00:35:17,950 ಅದರ ಬಗ್ಗೆ ನಾನು ಓದಿದ್ದೇನೆ. ಅದು ರೋಮುಲನೆತರಿಗೆ ನಿಷಿದ್ಧ ಅಂದುಕೊಂಡಿದ್ದೆ. 443 00:35:18,033 --> 00:35:19,034 ಹೌದು. 444 00:35:20,494 --> 00:35:22,329 ಅದಕ್ಕೆ ನಾವು ಅದನ್ನ ತಿಳಿದುಕೊಳ್ಳಬೇಕು. 445 00:35:27,960 --> 00:35:28,961 ಬಾ. 446 00:35:50,816 --> 00:35:52,401 ಏನು ಜಾಗ ಇದು? 447 00:35:52,484 --> 00:35:54,278 ಇಲ್ಲಿ ನಮ್ಮ ರೋಗಿಗಳು ಆರೋಗ್ಯವಾಗೋದಕ್ಕೆ ಬರ್ತಾರೆ 448 00:35:54,361 --> 00:35:56,446 ರೇಕ್ಲಾಮಶನ್ ವಿಧಾನ ನಡೆದ ನಂತರ. 449 00:36:01,326 --> 00:36:03,453 ನಾನು ನಂಬಿರಲಿಲ್ಲ 450 00:36:03,537 --> 00:36:07,541 ಕೂಡುವುದು ಇಷ್ಟು ಗಾತ್ರದಲ್ಲಿ ಆಗುತ್ತದೆ ಅಂತ. 451 00:36:08,458 --> 00:36:10,460 ಅದು ರೋಮೂಲನ್ನರು. 452 00:36:46,246 --> 00:36:49,416 ಆದರೆ ಫಲಿತಾಂಶ ತುಂಬಾ ಚೆನ್ನಾಗಿದೆ. 453 00:36:49,499 --> 00:36:51,501 ನೀನು ಮಾಡುತ್ತಿರುವುದು ಒಳ್ಳೆಯದು, ಹ್ಯು. 454 00:36:51,960 --> 00:36:54,504 ಅದು ನಿಷ್ಕಳಂಕವಾಗಿರಬೇಕು ಅಂತ ಏನು ಇಲ್ಲ. 455 00:36:54,588 --> 00:36:55,923 ಇಷ್ಟು ವರ್ಷಗಳ ನಂತರ, 456 00:36:56,006 --> 00:37:00,761 ನೀನು ಬೋರ್ಗ್ ಒಳಗೆ ಏನಿದೆ ಅಂಥ ತೋರಿಸುತ್ತಿರುವೆ. 457 00:37:02,012 --> 00:37:03,180 ಅವರು ಬಲಿಪಶುಗಳು... 458 00:37:05,724 --> 00:37:06,975 ರಕ್ಷಸರಲ್ಲ. 459 00:37:08,518 --> 00:37:11,480 ಆದರೂ, ವಿಶ್ವದಲ್ಲಿ ಅತಿ ಹೆಚ್ಚು ದ್ವೇಷಿಸೋದು ನಮ್ಮನ್ನೇ, 460 00:37:11,563 --> 00:37:14,900 ಇವಗಳು ಅಷ್ಟೇ ಗುಲಾಮಗಿರಿಯಲ್ಲಿ ಹಾಗೂ ಕಷ್ಟದಲ್ಲಿ ಇದ್ದಾರೆ. 461 00:37:16,193 --> 00:37:19,029 ಇವಾಗ, ನಮ್ಮ ರಾಣಿ ರೋಮೂಲನ್. 462 00:37:24,910 --> 00:37:26,912 ಇದನ್ನು ತೋರಿಸಿದಕ್ಕೆ ಧನ್ಯವಾದಗಳು. 463 00:37:28,121 --> 00:37:29,957 ನಿನಗಿಂತ ಚೆನ್ನಾಗಿ ಯಾರು ಅರ್ಥಮಾಡಿಕೊಳ್ಳುವುದಿಲ್ಲ. 464 00:37:31,625 --> 00:37:34,628 ಹಾಗೂ ಪಿಕಾರ್ಡ್ ಸ್ವತಂತ್ರ ಬೋರ್ಗ್ ಗಾಗಿ ಪ್ರತಿಪಾದಿಸಬಹುದು... 465 00:37:36,088 --> 00:37:38,090 ಅದು ಅದ್ಭುತವಾಗಿರತ್ತೆ. ಅಲ್ವಾ? 466 00:37:39,758 --> 00:37:41,176 ಹಾಗೂ ನೀನು ಇಷ್ಟು ದೂರ ಬಂದಿದ್ದಿಯ. 467 00:37:43,095 --> 00:37:44,930 ಸೋಜಿ ಇವತ್ತು ಬಂದಿರಬೇಕು. 468 00:37:46,139 --> 00:37:48,141 ಬದಿ ಅವಳು ಸಿಗುತ್ತಾಳೆನೋ ನೋಡೋಣ. 469 00:37:57,401 --> 00:37:58,402 ರಫಿ. 470 00:37:58,902 --> 00:38:00,696 ರಫ್. ರಫ್, ಎದ್ದೇಳು. 471 00:38:01,989 --> 00:38:03,281 ತಗೋ, ಕಾಫಿ ತಂದಿದ್ದೀನಿ. 472 00:38:09,663 --> 00:38:12,749 ಹಾಗೆ, ನೀನು ನನಗೆ ಎರಡು ಚುರು ಲಾಟಿನಂ ಕೊಡಬೇಕು. 473 00:38:13,458 --> 00:38:14,710 ಅವಳಿ ಜವಳಿ ಇನ್ನು ಬದುಕೇ ಇದ್ದಾರೆ. 474 00:38:15,377 --> 00:38:17,045 - ಮುಚ್ಚು. - ನಿಜ. 475 00:38:17,129 --> 00:38:18,630 ಪಿಕಾರ್ಡ್ ಒಳಗೆ ಹೋಗಿದ್ದಾನೆ. 476 00:38:19,715 --> 00:38:21,508 ಅದು ಒಳ್ಳೆದೆ ಅನ್ಸತ್ತೆ. 477 00:38:24,469 --> 00:38:25,512 ಯಾಕೆ? 478 00:38:26,638 --> 00:38:28,557 ಯಾಕೆ ಅಂದರೆ ನೀನು ನಿರಾಶವಾದಿ. 479 00:38:29,891 --> 00:38:30,976 ಇಲ್ಲ. 480 00:38:32,060 --> 00:38:33,603 ಅವಳನ್ನ ಯಾಕೆ ಬದುಕಕ್ಕೆ ಬಿಡೋದು? 481 00:38:35,856 --> 00:38:37,774 ಟಾಲ್ ಶಿಯರ್ ದಾಜ್ ಅನ್ನು ಕೊಂದ. 482 00:38:38,358 --> 00:38:39,651 ಅವರು ಫ್ರೀ ಕ್ಲೌಡ್ ಅಲ್ಲಿ ಮ್ಯಾಡಾಕ್ಸ್ 483 00:38:39,735 --> 00:38:41,820 ಹಿಂದೆ ಬಿದ್ದಿದ್ದರು ಅವಳು ಹೇಗಿರ್ತಾಳೆ ಅಂತ ಅವರಿಗೆ ಗೊತ್ತು. 484 00:38:42,237 --> 00:38:45,449 ಅವಳನ್ನ ಅವರು ಸಾಯಿಸಲು ಬೇಕು. ಅಲ್ಲ ಅವಳನ್ನ ಜೀವಂತ ಬಿಡೋದು ಯಾಕೆ ಅಂತ? 485 00:38:47,284 --> 00:38:49,536 ಅಂದರೆ ಅವರಿಗೆ ಅವಳಿಂದ ಏನೋ ಬೇಕಿರಬೇಕು. 486 00:38:55,709 --> 00:38:59,880 ಸಿಂತ್ ಹತ್ತಿರ ಟಾಲ್ ಶಿಯರ್ ಗೆ ಏನು ಬೇಕಿರಬಹುದು? 487 00:39:12,809 --> 00:39:13,810 ಈ ಕೋಣೆ ಬಿಡುವಾಗಿದಿಯ? 488 00:39:14,227 --> 00:39:15,562 ಅವಳಿಗೆ ಅಲ್ಲ. 489 00:39:15,645 --> 00:39:16,730 ಅವಳು ನನ್ನ ಜೊತೆ ಇದ್ದಾಳೆ. 490 00:39:16,813 --> 00:39:18,857 ಜಾಲ್ ಮಕ್ ಗುಂಡು ಕಿವಿಯವರಿಗೆ ಅಲ್ಲ. 491 00:39:19,316 --> 00:39:24,446 ಹಾಗೆ ಸಬ್ ಕಮಾಂಡರ್ ಬಾರ್ ಮೂರ್ಖರಿಗೆ ಅಲ್ಲ ಅವರು ಕಳೆದು ಹೋಗ್ತಾರೆ. 492 00:39:34,873 --> 00:39:35,957 ಅದರ ಬಗ್ಗೆ ಕ್ಷಮಿಸು. 493 00:39:37,959 --> 00:39:40,796 ಮೊದಲು ನಿನ್ನ ಬೂಟ್ಸ್ ಬಿಚ್ಚು. 494 00:40:01,858 --> 00:40:02,943 ಅಂದವಾಗಿದೆ. 495 00:40:04,611 --> 00:40:06,613 ನನಗೆ ನೀನು ಅಂದರೆ ಅಕ್ಕರೆ ಇದೀಯ ಅಂತ ಕೇಳ್ದೆ ಅಲ್ವಾ. 496 00:40:07,781 --> 00:40:09,699 ಅದಕ್ಕೆ ಉತ್ತರ ಕೊಡಬಾರದು ಅಂತ ಅಲ್ಲ. 497 00:40:10,909 --> 00:40:13,161 ಅಲ್ಲಿ ನಿನಗೆ ಹೇಳೋದು ಪ್ರಮಾದ ಅಂತ ಅನಿಸ್ತು. 498 00:40:15,122 --> 00:40:16,206 ಇಲ್ಲಿ, ನಾನು ಸುರಕ್ಷಿತ. 499 00:40:18,375 --> 00:40:19,876 ನನ್ನ ನಿಜವಾದ ಗುಣ ತೋರಿಸಲು. 500 00:40:21,002 --> 00:40:22,129 ಅಂದ್ರೆ... 501 00:40:22,921 --> 00:40:23,922 ದುರ್ಬಲವಾಗಿ? 502 00:40:27,300 --> 00:40:28,385 ಹಾ ಹೌದು. 503 00:40:29,886 --> 00:40:31,096 ಏನು? ನಾನು... 504 00:40:31,179 --> 00:40:32,347 ನನ್ನ ನಿಜವಾದ ಹೆಸರು... 505 00:40:33,473 --> 00:40:34,558 ಹ್ರಇ ಯಾನ್. 506 00:40:41,356 --> 00:40:42,440 ಇಲ್ಲೇ ಪ್ರಾರಂಭ ಮಾಡ್ಲಾ? 507 00:40:43,275 --> 00:40:45,986 ಹೂ. ಯುಟ್ ಮಕ್. 508 00:40:46,069 --> 00:40:47,988 ಅಂದರೆ "ಮುಚ್ಚುವುದು," "ತೆರೆಯುವುದು" ಅಲ್ಲ. 509 00:40:48,613 --> 00:40:51,241 ಏಕೆಂದರೆ ಈ ಪ್ರಯಾಣ ಜಲ್ ಮಕ್ 510 00:40:51,324 --> 00:40:54,244 ಕಣ್ಣು ಮುಚ್ಚುವುದರಿಂದ ಪ್ರಾರಂಭವಾಗುತ್ತದೆ ಅಂತ ನಂಬುತ್ತಾರೆ. 511 00:40:55,120 --> 00:40:57,831 ಮೆದುಳಿನ ಅತಿ ಆಳವಾದ ಭಾಗಕ್ಕೆ ಮಾಡುವ ಪ್ರಯಾಣ 512 00:40:57,914 --> 00:40:59,666 ಅಲ್ಲಿ ಬಹಳ ಆಳವಾದ ಸತ್ಯಗಳು ಕೂತಿರುತ್ತವೆ. 513 00:41:02,002 --> 00:41:03,170 ನಿನ್ನ ಕನಸುಗಳು. 514 00:41:10,886 --> 00:41:14,806 ಅದು ಎಲ್ಲಿ ಯಾವಾಗಲೂ ಶುರುವಾಗುವುದೋ ಅಲ್ಲಿ ಇದೀನಿ. ಮಳೆ ಬೀಳುವುದು ಕೇಳಿಸುತ್ತಿದೆ. 515 00:41:15,348 --> 00:41:17,893 - ಅಪ್ಪ? - ನಿಮ್ಮ ತಂದೆಯನ್ನ ಯಾಕೆ ಕರೆಯುತ್ತಿರುವೆ? 516 00:41:18,977 --> 00:41:20,228 ಏಕೆಂದರೆ ನನಗೆ ಭಯವಾಗುತ್ತಿದೆ. 517 00:41:21,062 --> 00:41:22,063 ಯಾಕೆ? 518 00:41:23,273 --> 00:41:24,274 ಸಿಡಿಲು. 519 00:41:25,609 --> 00:41:27,277 ಚಿಕ್ಕಂದಿನಲ್ಲಿ ನಿನಗೆ ಸಿಡಿಲು ಎಂದರೆ ಭಯವೇ? 520 00:41:28,987 --> 00:41:29,988 ನನಗೆ ಗೊತ್ತಿಲ್ಲ. 521 00:41:30,071 --> 00:41:31,281 ದಾರಿ ಮೇಲೆ ಕಣ್ಣಿಡು. 522 00:41:33,074 --> 00:41:35,410 ನಿಮ್ಮ ಅಪ್ಪ ಉತ್ತರಿಸದೆ ಇರುವಾಗ ನಿನಗೆ ಏನನಿಸುತ್ತದೆ? 523 00:41:37,037 --> 00:41:38,038 ಒಂಟಿಯಾಗಿ. 524 00:41:39,122 --> 00:41:40,373 ಅನಾಥವಾಗಿ. 525 00:41:40,457 --> 00:41:41,541 ಒಳ್ಳೆಯದು. 526 00:41:41,958 --> 00:41:44,252 ನೀನು ಇವಾಗ ಲು ಶಿಯರ್ ಆಗುತ್ತಿದ್ದಿಯ, ಕಣ್ಣು ತೆರೆ. 527 00:41:44,336 --> 00:41:45,837 ಅಲ್ಲಿ ಒಂದು ಕಿಟಕಿ ಇದೆ, ಹೌದಾ? 528 00:41:46,546 --> 00:41:47,589 ಆಚೆ ಏನಿದೆ? 529 00:41:48,757 --> 00:41:50,592 ನನಗೆ ಗೊತ್ತಿಲ್ಲ. ನಾನು ಯಾವತ್ತೂ ಆಕಡೆ ನೋಡಿಲ್ಲ. 530 00:41:50,675 --> 00:41:51,676 ಪ್ರಯತ್ನ ಮಾಡು. 531 00:41:52,594 --> 00:41:53,678 ಆಗಲ್ಲ. 532 00:41:54,804 --> 00:41:55,889 ಪರವಾಗಿಲ್ಲ. 533 00:41:56,890 --> 00:41:58,725 ವಿವರಗಳಿಗೆ ನಿನ್ನನ್ನು ನೀನು ಒಡ್ಡಿಕೊ. 534 00:41:59,226 --> 00:42:00,560 ನಿನಗೆ ಏನು ಅನ್ನಿಸ್ತಾ ಇದೆ ಹೇಳು. 535 00:42:10,111 --> 00:42:12,072 ಸ್ಕೂಡ್ಜಿ ಕೂದಲು ನನ್ನ ಬೆರಳಿಗೆ ತಾಕುತಿದೆ. 536 00:42:12,989 --> 00:42:14,199 ನನ್ನ ಕೂದಲು ತಣ್ಣಗೆ ಇದೆ. 537 00:42:14,950 --> 00:42:15,951 ಬೆವರ್ತಾ ಇದೀನಿ. 538 00:42:16,284 --> 00:42:17,285 ಒಳ್ಳೇದು. 539 00:42:18,036 --> 00:42:21,122 ಇವಾಗ, ಇದಕ್ಕೆ ಜಲ್ ಮಕ್ ಅಲ್ಲಿ ನೀನೇ ನಿಯಂತ್ರಣದಲ್ಲಿ ಇರುವುದು. 540 00:42:21,748 --> 00:42:22,832 ನಿನ್ನ ಮನಸು. 541 00:42:23,541 --> 00:42:24,709 ನಿನ್ನ ಕನಸು. 542 00:42:25,835 --> 00:42:28,505 ನಿನಗೆ ಬೇಕಾದ ಹಾಗೆ ನೀನು ಅದನ್ನ ನೋಡಬಹುದು. 543 00:42:29,798 --> 00:42:31,299 ನೀನು ನಿಯಂತ್ರಣದಲ್ಲಿ ಇರುವಂತೆ ಭಾಸವಾಗುತ್ತಿದೆಯ? 544 00:42:37,180 --> 00:42:38,306 ನನಗೆ ಹೆಚ್ಚಾಗಿ ಏನು ಕಾಣುತ್ತಿಲ್ಲ. 545 00:42:39,557 --> 00:42:41,101 ಕತ್ತಲು. 546 00:42:41,559 --> 00:42:42,936 ಬಹುಶಃ ಮರಗಳು. 547 00:42:43,436 --> 00:42:44,604 - ಮರಗಳಾ? - ಆದರೆ... 548 00:42:45,105 --> 00:42:46,189 ಆದರೆ ಸರಿಯಾಗಿ ಗೊತ್ತಾಗ್ತಿಲ್ಲ. 549 00:42:47,023 --> 00:42:48,858 ನೀನು ಚೆನ್ನಾಗಿ ಮಾಡುತ್ತಿದ್ದಿಯ. 550 00:42:49,818 --> 00:42:51,152 ನೀನು ಇನ್ನೊಂದು ಕೊನೆ ತಿರುಗುತ್ತಿದ್ದಿಯ. 551 00:42:51,736 --> 00:42:52,862 ಗ್ಲಾಮ್ ವಾತ್. 552 00:42:53,863 --> 00:42:54,948 ತೆರೆದುಕೊಳ್ಳುತ್ತಿದೆ. 553 00:43:02,122 --> 00:43:04,249 ನಾನು ನನ್ನ ಅಪ್ಪನ ಗ್ಯಾರೇಜಿನ ಮುಂದೆ ನಿಂತಿದ್ದೀನಿ. 554 00:43:05,500 --> 00:43:10,380 ನಾನು ಅವರನ್ನ ನೋಡ್ತಾ ಇದಿನಿ, ಆದರೆ ಏನು ಕೆಲಸ ಮಾಡ್ತಾ ಇದ್ದಾರೆ ಅಂತ ಗೊತ್ತಾಗ್ತಿಲ್ಲ. 555 00:43:10,463 --> 00:43:12,048 - ಯಾಕೆ? - ಆರ್ಕಿಡ್ ಹೂಗಳು. 556 00:43:12,132 --> 00:43:14,134 ನನಗೆ ಹೂಗಳನ್ನು ದಾಟಿ ನೋಡಲಿಕ್ಕೆ ಆಗುತ್ತಿಲ್ಲ. 557 00:43:15,218 --> 00:43:16,594 ಅವರು ಈಗ ದೂರ ಹೋಗ್ತಾ ಇದ್ದಾರೆ. 558 00:43:17,304 --> 00:43:19,514 ನಾನು ಒಳಗೆ ಹೋಗಬೇಕು, ಆದರೆ ಪ್ರಯತ್ನ ಮಾಡಿದಾಗ... 559 00:43:19,597 --> 00:43:20,682 ಸೋಜಿ! 560 00:43:22,517 --> 00:43:25,395 - ಕ್ಷಮಿಸು, ನಾನು... - ಇಲ್ಲ, ಪರವಾಗಿಲ್ಲ. ಯಾಕೆ ಎದ್ದುಬಿಟ್ಟೆ? 561 00:43:25,478 --> 00:43:27,147 - ಯಾಕೆ ಅಂದರೆ ನನಗೆ ಭಯ ಆಯ್ತು. - ಯಾವುದರ ಬಗ್ಗೆ? 562 00:43:27,689 --> 00:43:29,316 ನನಗೆ ಗೊತ್ತಿಲ್ಲ. ಏನಾದರೂ ತೊಂದರೆ ಆದರೆ. 563 00:43:31,651 --> 00:43:33,236 ನಾನು ಅಲ್ಲಿ ಒಳಗೆ ಹೋಗಬಾರದು. 564 00:43:33,862 --> 00:43:35,780 ಸೋಜಿ, ನೀನು ತುಂಬಾ ಹತ್ತಿರ ಹೋಗಿದ್ದೆ. 565 00:43:35,864 --> 00:43:39,034 ಆ ಬಾಗಿಲಿನ ಹಿಂದೆ ನೀನು ಹುಡುಕುತ್ತಿರುವ ವಸ್ತು ಇದೆ. 566 00:43:39,951 --> 00:43:42,287 ವ್ರಿ ಗ್ಲಾಮ್. ಮಧ್ಯದ ಜಾಗ. 567 00:43:43,163 --> 00:43:45,248 ನಿನ್ನ ಸುಪ್ತ ಮನಸು ನಿನಗೆ ನಿಜ ಹೇಳಲು ಪ್ರಯತ್ನಿಸುತ್ತಿದೆ, 568 00:43:45,332 --> 00:43:46,499 ಆದರೆ ನೀನು ಅಲ್ಲಿಗೆ ನಡಿಯಬೇಕು. 569 00:43:47,083 --> 00:43:48,877 ನಿನ್ನ ಕೈಯಲ್ಲಿ ಆಗುತ್ತದೆ ಅಂಥ ನೀನು ನಂಬಬೇಕು. 570 00:43:52,839 --> 00:43:56,176 ನನಗೋಸ್ಕರ ಅದನ್ನ ಮಾಡುತ್ತಿಯ... ನನಗಾಗಿ? 571 00:43:58,428 --> 00:43:59,554 ಪ್ರಯತ್ನ ಮಾಡ್ತೀನಿ. 572 00:44:08,396 --> 00:44:10,106 ನೀನು ಇವಾಗ ರೋಕ್ ಹನ್ ಒಳಗೆ ಹೋಗುತ್ತಿದ್ದಿಯ. 573 00:44:15,945 --> 00:44:16,946 ಡಾಕ್ಟರ್. ಆಶಾ. 574 00:44:17,322 --> 00:44:21,701 ಸೆಕ್ಟರ್ 5-8 ರಿಂದ 5-21 ಹಾಗೂ ಎಲ್ಲಾ ತೆರೆದಿರುವ ಸೆಕ್ಟರ್ ಗಳು 575 00:44:21,785 --> 00:44:26,081 ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಪ್ರೊಟೊಮೆಟ್ರಿಕ್ ಚಟುವಟಿಕೆ ಗುರುತಿಸಲಾಗಿದೆ. 576 00:44:26,414 --> 00:44:27,999 ನೀವು ಇವುಗಳಲ್ಲಿ ಎಲ್ಲಿಯಾದರು ಇದ್ದರೆ... 577 00:44:28,083 --> 00:44:29,250 ಎನಿದೆಲ್ಲ? 578 00:44:46,893 --> 00:44:49,813 ಅವಳು ಅವಳನ್ನು ಸರಿಯಾಗಿ ತಿಳಿದುಕೊಳ್ಳುವುದರಲ್ಲಿ ಇದ್ದಾಳೆ. 579 00:44:50,855 --> 00:44:53,608 ಏನು ಹಾಗಂದ್ರೆ? ಅವಳ್ಯಾರು? 580 00:44:54,025 --> 00:44:57,153 ಸಮಯ ಇಲ್ಲ. ಅವಳನ್ನ ನೀನು ಹುಡುಕಬೇಕು, ಹ್ಯು, ದಯವಿಟ್ಟು. 581 00:44:59,948 --> 00:45:03,118 ಇದು ಅವಳು ಇಲ್ಲಿ ಇಲ್ಲ ಅಂತ ಹೇಳ್ತಾ ಇದೆ. ಅದು ಆಸಾಧ್ಯ. 582 00:45:03,576 --> 00:45:06,746 ಆದರೆ... ಯಾರೋ ಅವಳನ್ನ ಬಚ್ಚಿಟ್ಟಿರಬಹುದು. 583 00:45:08,456 --> 00:45:09,833 ನಾನು ಈಗ ಬಾಗಿಲು ತೆಗೆಯುತ್ತಿದ್ದೇನೆ, 584 00:45:10,667 --> 00:45:12,127 ಹಾಗೂ ಒಳಗೆ ಹೋಗುತ್ತಿದ್ದೇನೆ. 585 00:45:14,003 --> 00:45:15,505 ಆರ್ಕಿಡ್ ಗಳು ಕಾಣುತ್ತಿವೆ. 586 00:45:15,588 --> 00:45:17,507 ತುಂಬಾ ಅಂದವಾಗಿದೆ. ಆಕಾಶದ ಬೆಳಕು ಅವುಗಳ ಮೇಲೆ ಬೀಳುತ್ತಿದೆ. 587 00:45:18,091 --> 00:45:20,343 ನಮ್ಮ ಅಪ್ಪ ಅವುಗಳನ್ನ ಮಕ್ಕಳ ತರ ಇಷ್ಟಪಡುತ್ತಾನೆ. 588 00:45:20,427 --> 00:45:23,805 ನಿಮ್ಮ ಅಪ್ಪ ನಿನ್ನ ಮೇಲೆ ಕೂಗುತ್ತಾರೆ, ಆದರೆ ಈ ಸಾರಿ, ಅವರು ನಿನ್ನನು ತಡೆಯಲು ಬಿಡಬೇಡ. 589 00:45:23,888 --> 00:45:25,181 ಏನಾದ್ರು ಆಗಲಿ, ಹೋಗ್ತಾ ಇರು. 590 00:45:27,142 --> 00:45:28,143 ಸೋಜಿ! 591 00:45:28,226 --> 00:45:29,978 - ನಮ್ಮ ತಂದೆ ಕಾಣುತ್ತಿದ್ದಾರೆ. - ಹೇಗೆ ಕಾಣುತ್ತಿದ್ದಾರೆ? 592 00:45:30,770 --> 00:45:33,189 ಓಹ್, ದೇವ್ರೇ, ಅವರ ಮುಖ. ಕಾಣಿಸುತ್ತಿಲ್ಲ. 593 00:45:33,273 --> 00:45:35,567 ಅದು ನನಗೆ ಯಾವತ್ತೂ ಕಾಣುವುದಿಲ್ಲ. ಅವರು ನನ್ನ ಕಡೆಗೆ ಬರುತ್ತಿದ್ದಾರೆ. 594 00:45:35,650 --> 00:45:37,360 ಆರ್ಕಿಡ್ ಗಳ ಹಿಂದೆ ನೋಡು. ಇವಾಗ. 595 00:45:37,444 --> 00:45:39,612 ಸರಿ. ಸರಿ, ಆರ್ಕಿಡ್ಗಳ ಹಿಂದೆ ನೋಡುತ್ತಿದ್ದೇನೆ. 596 00:45:39,696 --> 00:45:40,822 ಏನು ಕಾಣುತ್ತಿದೆ? 597 00:45:44,826 --> 00:45:45,827 ನಾನು. 598 00:45:47,245 --> 00:45:49,747 ನಾನೇ, ಆದರೆ ತುಂಡು ತುಂಡಾಗಿ ಇದೀನಿ. 599 00:45:49,831 --> 00:45:51,541 ನಾನು... ನಾನು ಒಂದು ಬೊಂಬೆ. 600 00:45:51,624 --> 00:45:53,668 ಇವಾಗ ಗವಾಕ್ಷಿಯಲ್ಲಿ ನೋಡು. ಏನು ಕಾಣಿಸುತ್ತಿದೆ? 601 00:45:53,751 --> 00:45:58,006 ನನಗೆ ಎರಡು ಕೆಂಪು ಚಂದ್ರ ಕಾಣಿಸುತ್ತಿದೆ, ರಕ್ತವರ್ಣ. ಹಾಗೂ ಸಿಡಿಲು. ತುಂಬಾ ಸಿಡಿಲು. 602 00:46:01,718 --> 00:46:03,052 ಒಳ್ಳೇದು, ತಮ್ಮ. 603 00:46:03,887 --> 00:46:05,263 ನರೆಕ್, ಇದರ ಅರ್ಥ ಏನು? 604 00:46:06,222 --> 00:46:09,684 ಎರಡು ಚಂದ್ರ ಹಾಗೂ ಸತತವಾಗಿ ವಿದ್ಯುತ್ ತೂಫಾನು ಇರುವ ಗ್ರಹವನ್ನು ಹುಡುಕಬೇಕು. 605 00:46:09,767 --> 00:46:10,768 ಏನಾದರ ಅರ್ಥ? 606 00:46:11,853 --> 00:46:12,854 ಅರ್ಥ ಏನೆಂದರೆ... 607 00:46:15,106 --> 00:46:16,232 ನಿಮ್ಮ ಮನೆ ಸಿಕ್ತು. 608 00:46:17,317 --> 00:46:18,318 ನೋಡು. 609 00:46:23,239 --> 00:46:25,450 ನನಗೆ ಅರ್ಥವಾಗುತ್ತಿಲ್ಲ. ನಾನೇಕೆ ಕೆಲಸದ ಮೇಜಿನ ಮೇಲೆ ಇದೀನಿ? 610 00:46:25,533 --> 00:46:26,534 ಭಯ ಪಡಬೇಡ. 611 00:46:27,744 --> 00:46:29,412 - ನೀನು ಇವಾಗ ಭಯಪಡುವ ಅವಶ್ಯಕತೆ ಇಲ್ಲ. - ಇಲ್ಲ. 612 00:46:29,496 --> 00:46:31,164 ಅವರು ನನ್ನ ಮೇಲೆ ಏಕೆ ಕೆಲಸ ಮಾಡುತ್ತಿದ್ದರು? 613 00:46:37,462 --> 00:46:38,630 ಯಾಕಂದ್ರೆ ನೀನು ನಿಜವಲ್ಲ. 614 00:46:42,759 --> 00:46:43,760 ಯಾವಾಗಲೂ ಅಲ್ಲ. 615 00:46:45,845 --> 00:46:46,846 ನರೆಕ್? 616 00:46:51,226 --> 00:46:52,352 ಬರ್ತೀನಿ, ಸೋಜಿ. 617 00:46:53,186 --> 00:46:54,771 ನಾರೆಕ್. ನಾರೆಕ್. 618 00:46:56,731 --> 00:46:57,732 ನಾರೆಕ್? 619 00:46:59,526 --> 00:47:00,527 ನಾರೆಕ್? 620 00:47:04,239 --> 00:47:05,281 ನಾರೆಕ್? 621 00:47:07,325 --> 00:47:08,326 ನಾರೆಕ್! 622 00:47:09,953 --> 00:47:11,746 ನಾರೆಕ್! ನಾರೆಕ್! 623 00:47:13,164 --> 00:47:14,999 ನಾರೆಕ್! ನಾರೆಕ್. 624 00:47:59,836 --> 00:48:00,837 ನಾರೆಕ್. 625 00:48:03,089 --> 00:48:04,507 ಅಲ್ಲ, ಅಲ್ಲ. ಅಣು ವಿಕಿರಣಗಳು. 626 00:48:24,527 --> 00:48:26,529 - ಆಕೆ ಆನ್ಲೈನ್ ಬಂದಿದ್ದಾಳೆ. - ಎಲಿದ್ದಾಳೆ? 627 00:48:26,613 --> 00:48:29,574 ಎರಡು ಹಂತಗಳ ನಡುವೆ ಇದಾಳೆ. 628 00:48:29,657 --> 00:48:32,327 ಅದು ತಪ್ಪು. ಆಕೆ ತುಂಬಾ ವೇಗವಾಗಿ ಹೋಗುತ್ತಿದ್ದಂತೆ ಕಾಣುತ್ತಿದೆ. 629 00:48:32,410 --> 00:48:34,329 ಆಕೆಯನ್ನು ಸಕ್ರಿಯಗೊಳಿಸಿದ್ದಾರೆ. 630 00:48:34,829 --> 00:48:37,165 ಹ್ಯು, ನನ್ನನ್ನ ಅವಳ ಬಳಿ ಕರೆದುಕೊಂಡು ಹೋಗಬೇಕು. ಈಗಲೇ! 631 00:48:37,248 --> 00:48:39,709 ನೌಕರರ ಬ್ಯಾಡ್ಜ್ 74983-2. 632 00:48:40,126 --> 00:48:42,253 - ಶತ್ರುವೆ? - ಹೌದು, ತುಂಬಾ ಅಪಾಯಕಾರಿ. 633 00:48:44,005 --> 00:48:45,006 ನೇರವಾಗಿ ಮುಂದೆ. 634 00:48:45,506 --> 00:48:46,507 ಲೋಕುಟಸ್? 635 00:48:47,133 --> 00:48:48,176 ದಾರಿ ಬಿಡಿ, ದಯವಿಟ್ಟು. 636 00:48:57,310 --> 00:48:58,436 ಸೋಜಿ? 637 00:48:59,979 --> 00:49:00,980 ನಾನು ನಿನಗೆ ಗೊತ್ತಾ? 638 00:49:01,439 --> 00:49:03,024 ನನ್ನ ಹೆಸರು ಜೀನ್-ಲುಕ್ ಪಿಕಾರ್ಡ್. 639 00:49:03,107 --> 00:49:05,526 ನಾನು ನಿಮ್ಮ ತಂದೆಯ ಸ್ನೇಹಿತ, 640 00:49:05,610 --> 00:49:08,863 ಹಾಗೂ ನಿನ್ನ ತಂಗಿಯೂ ನನ್ನ ಬಳಿ ಸಹಾಯ ಕೇಳಿ ಬಂದಳು, 641 00:49:09,280 --> 00:49:10,448 ಆದರೆ ಅವಳಿಗೆ ನಾನು ಸಹಾಯ ಮಾಡಲಾಗಲಿಲ್ಲ. 642 00:49:10,531 --> 00:49:12,659 ದಯವಿಟ್ಟು, ಸೋಜಿ, ನನಗೆ ಸಹಾಯ ಮಾಡಲು ಬಿಡು. 643 00:49:12,742 --> 00:49:13,910 ನನಗೆ ಏನು ನಡೆಯುತ್ತಿದೆ ಎಂದು ನಿನಗೆ ಗೊತ್ತೇ? 644 00:49:13,993 --> 00:49:15,036 ಗೊತ್ತು. ವಿವರಿಸುವುದಕ್ಕೆ ಬಿಡು. 645 00:49:15,119 --> 00:49:16,579 ರೋಮೂಲನ್ಸ್. ತುಂಬಾ ಜನ. 646 00:49:17,955 --> 00:49:19,248 ಹ್ಯು, ನಮ್ಮನ ಇಲ್ಲಿಂದ ಹೊರಗೆ ಕರೆದುಕೊಂಡು ಹೋಗುವೆಯ? 647 00:49:19,332 --> 00:49:20,166 ಈಕಡೆ. 648 00:49:20,833 --> 00:49:22,251 ಬಾ. ಬಾ. 649 00:49:23,294 --> 00:49:25,213 ದಯವಿಟ್ಟು, ನನ್ನ ನಂಬು. 650 00:49:27,548 --> 00:49:28,758 ದಯವಿಟ್ಟು. 651 00:49:32,595 --> 00:49:35,723 ಅವರು ದೊಡ್ಡ ಅಪಾಯದಲ್ಲಿ ಇದ್ದಾರೆ, ಹಾಗೂ ಅವನು ಪ್ರತಿಕ್ರಿಯಿಸುತ್ತಿಲ್ಲ. 652 00:49:46,693 --> 00:49:48,695 ಯಾವ ಕಡೆ? ಯಾವ ಕಡೆ? 653 00:49:57,161 --> 00:49:58,162 ಬನ್ನಿ. 654 00:50:05,086 --> 00:50:06,546 ಇದು ಕ್ವೀನ್ ಸೆಲ್. 655 00:50:10,299 --> 00:50:11,384 - ನಾನು... - ನೆನಪು ಮಾಡಿಕೋ. 656 00:50:11,718 --> 00:50:13,177 ನೀನು ಇದಕ್ಕೂ ಮುಂಚೆ ಇಲ್ಲಿಗೆ ಬರದೆ ಇರಬಹುದು. 657 00:50:13,261 --> 00:50:14,512 ಹೌದು. 658 00:50:14,595 --> 00:50:17,557 ನಾನು ಅಷ್ಟೇ. ಇದೆಲ್ಲಾ ಹಾಗೆ ಇದೆ. 659 00:50:40,496 --> 00:50:44,167 ಇದು ನಿನ್ನ ಮುಂದಿನ ಕಾಲದ್ದು. ಆಯಾಮದ ದಾರಿ. 660 00:50:44,751 --> 00:50:47,670 ಸಿಕಾರಿಯನ್ನರನ್ನು ಅವಹಿಸಿದ ನಂತರ ಬೋರ್ಗ್ಗಳು ಈ ತಂತ್ರಜ್ಞಾನವನ್ನು ಪಡೆದರು. 661 00:50:48,337 --> 00:50:51,382 ಅತ್ಯವಸರವಾದ ಪರಿಸ್ಥಿತಿಯ್ಲಲಿ ರಾಣಿಯ ಬಳಕೆಗಾಗಿ ಇದನ್ನು ಮೀಸಲಿಡಲಾಗಿತ್ತು. 662 00:50:51,466 --> 00:50:52,842 ಪುಸ್ತಕದ ಪ್ರಕಾರ ಇದರ ಸಾಮರ್ಥ್ಯ... 663 00:50:52,925 --> 00:50:54,093 ನಲವತ್ತು ಸಾವಿರ ಜ್ಯೋತಿರ್ವರ್ಷಗಳು 664 00:50:56,637 --> 00:51:00,349 ರಫಿ, ಕ್ಯೂಬ್ ಇಂದ ಹೊರಹೋಗುವ ದಾರಿ ನೋಡಬೇಕು ಆದರೆ ನಾವು ಹೊರಗೆ ಹೋಗಬೇಕು. 665 00:51:00,433 --> 00:51:01,768 ಒಂದು ಜಾಗ ನಿಶ್ಚಯ ಮಾಡೋಣ. 666 00:51:01,851 --> 00:51:03,352 ಜಾಗ? ಎಲ್ಲಿಗೆ ಹೋಗುತ್ತ ಇದೀಯ? 667 00:51:03,436 --> 00:51:04,437 ನೆಪೆಂತೆ. 668 00:51:04,812 --> 00:51:06,230 ರಿಯೋಸ್, ನಿನಗೆ ಅದು ಗೊತ್ತಾ? 669 00:51:06,314 --> 00:51:08,691 - ಹೌದು, ಆದರೆ ಹೇಗೆ... - ಇಲ್ಲ. 670 00:51:08,775 --> 00:51:09,942 ನಮನ್ನು ಅಲ್ಲಿ ಬಂದು ಸೇರಿಕೋ. 671 00:51:15,823 --> 00:51:16,908 ಮಗು ಎಲ್ಲಿ? 672 00:51:22,705 --> 00:51:23,790 ಕೈಗಳು ಮೇಲೆತ್ತಿ. 673 00:51:35,426 --> 00:51:37,887 ಎಲ್ನೋರ್, ನಾನು ನಿಮಗೆ ಹಡಗಿನಲ್ಲಿಯೇ ಇರಲು ಹೇಳಿದೆ. 674 00:51:38,679 --> 00:51:40,598 ಹೌದು. ನಾನು ಕೇಳಿಸಿಕೊಳ್ಳಲಿಲ್ಲ. 675 00:51:41,349 --> 00:51:42,391 ಧನ್ಯವಾದಗಳು. 676 00:51:47,271 --> 00:51:49,941 ಇನ್ನು ಹೆಚ್ಚು ಭಟರು ಬರುತ್ತಿದ್ದಾರೆ. ನನಗೆ ಕೇಳಿಸುತ್ತಿದೆ. 677 00:51:50,024 --> 00:51:52,318 ಆಕೆ ಹೇಳಿದ್ದು ಸರಿ. ನಾವು ಪೂರ್ತಿ ಶಕ್ತಿ ಸಂಚಯನದಲ್ಲಿ ಇದ್ದೇವೆ. 678 00:51:52,652 --> 00:51:54,487 ಹೋಗು. ಅವರು ನಿನ್ನನ್ನು ಹುದುಕದ ಹಾಗೆ ನಾನು ಮಾಡುತ್ತೇನೆ. 679 00:51:55,071 --> 00:51:58,991 ಎಲ್ನೋರ್, ಬಾ. ಇದು ನಮ್ಮನ್ನು ಸುರಕ್ಧಿತ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತದೆ. 680 00:51:59,075 --> 00:52:02,954 ನಾನು ನಿಮ್ಮ ಪಾಲಾಯನವನ್ನು ಕಾಯುತ್ತೇನೆ. ನನ್ನ ಖಡ್ಗ ನಿನನ್ನು ಕಾಪಾಡುವುದಕ್ಕಾಗಿಯೇ ಇದೆ. 681 00:52:03,037 --> 00:52:04,914 ಆಮೇಲೆ ನಿನನ್ನು ಪ್ರತಿಜ್ಞೆಯಿಂದ ಮುಕ್ತಿ ಮಾಡುತ್ತೇನೆ. 682 00:52:04,997 --> 00:52:06,290 ನನಗೆ ಮುಕ್ತಿ ಬೇಕು. 683 00:52:07,542 --> 00:52:09,460 - ಏನು ಮಾಡ್ತಾ ಇದೀಯ? - ಹೋರಾಡಲು ಸಿದ್ಧವಾಗುತ್ತಿದ್ದೇನೆ. 684 00:52:09,544 --> 00:52:11,587 - ಅವರು ಹತ್ತಿರ ಬರುತ್ತಿದ್ದರೆ. - ಹ್ಯು. 685 00:52:11,671 --> 00:52:14,298 ಸಿದ್ಧವಾಗಿದೆ. ಒಳಗೆ ಬನ್ನಿ. 686 00:52:15,216 --> 00:52:18,010 ಎಲ್ನೋರ್. ನಾನು ಯಾವೊತ್ತು ನಿನ್ನನ್ನು ಹಿಂದೆ ಬಿಟ್ಟು ಬರುವುದಿಲ್ಲ. 687 00:52:18,094 --> 00:52:20,221 ನೀನು ಅದು ಹೇಳುವುದು ಕೇಳಿ ನನಗೆ ಸಂತೋಷವಾಗುತ್ತಿದೆ. 688 00:52:20,638 --> 00:52:21,722 ಇವಾಗ, ಹೋಗು. ಇಷ್ಟು ದೂರ ಬಂದೆ. 689 00:52:21,806 --> 00:52:23,766 ಅವಳನ್ನ ಅವರು ನಾಶಮಾಡಿಬಿಡ್ತಾರೆ, ಪಿಕಾರ್ಡ್. ಹೋಗು. 690 00:52:27,687 --> 00:52:28,688 ಬಾ. 691 00:52:44,871 --> 00:52:47,790 ಎಲ್ಲವನ್ನು ಮುಚ್ಚಿ ಈ ಕೋಣೆಯನ್ನು ಮರೆಮಾಚುವುದಕ್ಕೆ 692 00:52:49,083 --> 00:52:50,585 ನೀನು ಅವರನ್ನು ಅಷ್ಟು ಸಮಯ ತಡೆಯಬಲ್ಲೆಯ? 693 00:52:51,002 --> 00:52:53,838 ನನಗೆ ಹೆಚ್ಚು ಸಮಯ ಬೇಡ. ನನ್ನ ಹಿಂದೆ ಇರು. 694 00:52:54,881 --> 00:52:58,009 - ಆಯುಧಗಳನ್ನು ಬಿಸಾಡಿ! - ನಿನ್ನ ಖಡ್ಗ ಬಿಸಾಕು! 695 00:52:58,426 --> 00:53:01,220 ದಯವಿಟ್ಟು, ನನ್ನ ಸ್ನೇಹಿತರೆ. ಬದುಕನ್ನು ಆಯ್ದುಕೊಳ್ಳಿ. 696 00:53:04,348 --> 00:53:06,350 ಅನುವಾದಿಸಿದು: ಸುನಿಲ್ ಭಾರಧ್ವಾಜ್